Home Blog Page 22

ನವಿಲುಗರಿಯನ್ನು ಮನೆಯಲ್ಲಿ ಇಲ್ಲಿಟ್ಟರೆ ಹಣಕ್ಕೆ ಕೊರತೆ ಬರಲ್ಲ..

 

ಶ್ರೀ ಕೃಷ್ಣನ ಫೋಟೋ ಅಥವಾ ವಿಗ್ರಹವನ್ನು ನೋಡಿದರೆ ಅಲ್ಲಿ ನವಿಲುಗರಿ ರಾರಾಜಿಸುತ್ತಿರುತ್ತದೆ. ಶ್ರೀ ಕೃಷ್ಣನಿಗೂ ನವಿಲುಗರಿಗು ಏನೋ ಅವಿನಾ ಭಾವ ಸಂಬಂಧ. ಇದೇ ಕಾರಣಕ್ಕೆ ನವಿಲುಗರಿಗೆ ಪೂಜ್ಯನೀಯ ಸ್ಥಾನವಿದೆ. ವಾಸ್ತು ಶಾಸ್ತ್ರದ ಪ್ರಕಾರ ನವಿಲುಗರಿ ಮನೆಯಲ್ಲಿ ಇದ್ದರೆ ಅದರಿಂದ ಆಗುವಂತಹ ಚಮತ್ಕಾರಗಳ ಬಗ್ಗೆ ಪುಟಗಟ್ಟಲೆ ವಿವರಣೆಗಳು ದೊರೆಯುತ್ತದೆ.

ನವಿಲುಗರಿಯನ್ನು ಮನೆಯ ಈ ಸ್ಥಳದಲ್ಲಿ ಇಟ್ಟು ನೋಡಿ ನೀವು ಊಹಿಸದ ರೀತಿ ಹಣ ಬರುತ್ತದೆ ಎನ್ನುವಂತಹ ಮಾಹಿತಿ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿಯೋಣ. ನವಿಲುಗರಿಯನ್ನು ನಮ್ಮ ಮನೆ ಹಾಗೂ ವ್ಯಾಪಾರದ ಸ್ಥಳಗಳಲ್ಲಿ ಬಳಸಿದರೆ ವಾಸ್ತುದೋಷ ನಿವಾರಣೆಯಾಗುತ್ತದೆ. ಹಣಕಾಸಿನ ಸಮಸ್ಯೆಗಳು ಕುಟುಂಬದಲ್ಲಿರುವ ಸಮಸ್ಯೆಗಳು ಹೀಗೆ ನೂರಾರು ಕಷ್ಟಗಳು ಮಂಜಿನಂತೆ ಕರಗುತ್ತದೆ ಎಂದು ಶ್ರೀ ಕೃಷ್ಣ ಪರಮಾತ್ಮ ಹೇಳಿದ್ದ.

ಈ ಸುದ್ದಿ ಓದಿ:- ಎಷ್ಟೇ ದುಡಿದರೂ ಹಣ ಕೈಯಲ್ಲಿ ನಿಲ್ಲದೆ ಇರಲು ಮುಖ್ಯ ಕಾರಣಗಳು……!!

ಶ್ರೀ ಕೃಷ್ಣ ಹೇಳಿದ ಸಾಕಷ್ಟು ರಹಸ್ಯಗಳನ್ನು ಮತ್ತು ಉಪಾಯಗಳನ್ನು ಒಂದೊಂದಾಗಿ ತಿಳಿಯೋಣ. ನವಿಲುಗರಿಯಲ್ಲಿ ನಾನಾ ಬಣ್ಣಗಳು ಇರುತ್ತದೆ ನವಿಲುಗರಿಯಲ್ಲಿರು ವಂತಹ ಗಾಢಬಣ್ಣ ಜೀವನದಲ್ಲಿನ ಕಠಿಣ ಪರಿಸ್ಥಿತಿಗಳನ್ನು ಪ್ರತಿನಿಧಿಸುತ್ತದೆ. ಅದೇ ರೀತಿಯಾಗಿ ತಿಳಿ ಬಣ್ಣಗಳು ತಿಳಿಯಾದ ಜೀವನದ ಪ್ರತೀಕ ಸುಖ ಶಾಂತಿ ನೆಮ್ಮದಿ ಸಮೃದ್ಧಿಯ ಪ್ರತೀಕವಾಗಿದೆ ಅಂತ ಶ್ರೀಕೃಷ್ಣ ಹೇಳಿದ್ದ.

ಜೀವನದಲ್ಲಿ ಮನುಷ್ಯ ಸುಖ ಮತ್ತು ದುಃಖ ಎರಡನ್ನು ಒಟ್ಟಿಗೆ ಸಮನಾಗಿ ಸ್ವೀಕಾರ ಮಾಡಬೇಕಾಗುತ್ತದೆ. ಇದರ ಹೊರತಾಗಿ ನವಿಲುಗರಿ ಪರಿಶುದ್ಧ ಪ್ರೇಮದ ಸಂಕೇತ ಹಾಗಾಗಿ ಶ್ರೀ ಕೃಷ್ಣನಿಗೆ ನವಿಲುಗರಿ ಎಂದರೆ ತುಂಬಾ ಇಷ್ಟ. ಅಚ್ಚರಿಯ ವಿಷಯ ಏನು ಎಂದರೆ ನವಿಲುಗರಿ ಕೇವಲ ಶ್ರೀ ಕೃಷ್ಣನಿಗೆ ಮಾತ್ರವಲ್ಲದೆ ಶ್ರೀರಾಮನಿಗೂ ಪ್ರಿಯವಾಗಿತ್ತು.

ಈ ಸುದ್ದಿ ಓದಿ:- ಇಂತಹ ಹೆಸರುಗಳನ್ನು ನಿಮ್ಮ ಮಕ್ಕಳಿಗಿಡಿ ತುಂಬಾ ಒಳ್ಳೆಯದು……..||

ಶ್ರೀರಾಮ ವನವಾಸದ ದಿಕ್ಷೆಯನ್ನು ಪಡೆದುಕೊಂಡು ಹೊರಟಾಗ ಲಕ್ಷ್ಮಣ ಸೀತಾಮಾತೆ ಕೂಡ ಶ್ರೀರಾಮ ನೊಂದಿಗೆ ಹೊರಡುತ್ತಾರೆ. ಕಾಡಿನಲ್ಲಿ ಕಲ್ಲು ಮುಳ್ಳಿನ ದಾರಿಯಲ್ಲಿ ಹಾದು ಹೋಗಬೇಕು ನಿನ್ನ ಕೋಮಲ ಚರಣಗಳಿಗೆ ಅದನ್ನು ಸಹಿಸಲಾಗುವುದಿಲ್ಲ ನೀನು ಬರಬೇಡ ಅಂತ ಶ್ರೀರಾಮ ಸೀತಾಮಾತೆಗೆ ಹೇಳಿದ್ದ. ಆಗ ಸೀತಾಮಾತೆ ಪ್ರಾಣನಾಥ ನೀನಿದ್ದಲ್ಲಿಯೇ ನಾನಿರುವುದು ನನ್ನನ್ನು ಬಿಟ್ಟು ಹೋಗಬೇಡ ಅಂತ ಹೇಳುತ್ತಾಳೆ.

ಶ್ರೀರಾಮ ಲಕ್ಷ್ಮಣ ಸೀತಾಮಾತೆ ವನವಾಸಕ್ಕೆಂದು ಕಾಡಿಗೆ ಹೊರಡುತ್ತಾರೆ. ಬಿಸಿಲು ಮತ್ತು ಕಲ್ಲು ಮುಳ್ಳುಗಳ ದಾರಿಯಿಂದ ಸೀತೆಗೆ ದಣಿವಾಯಿತು ಅವಳು ರಾಮನಿಗೆ ಎಲ್ಲಿಯಾದರೂ ನೀರು ಇದೆಯಾ ನೋಡಿ ನನಗೆ ತುಂಬಾ ಬಾಯಾರಿಕೆಯಾಗಿದೆ ಅಂತ ಕೇಳಿ ಒಂದು ಮರದ ಕೆಳಗೆ ಕುಳಿತುಕೊಳ್ಳುತ್ತಾಳೆ. ರಾಮ ಮತ್ತು ಲಕ್ಷ್ಮಣ ನೀರು ಎಲ್ಲಿ ಸಿಗುತ್ತದೆ ಎಂದು ಹುಡುಕಲು ಹೊರಡುತ್ತಾರೆ.

ತುಂಬಾ ದೂರದವರೆಗೆ ಹುಡುಕಿದರೂ ಕೂಡ ಎಲ್ಲಿಯೂ ಕೂಡ ನದಿ ಕೆರೆಗಳು ಕಾಣಿಸುವುದಿಲ್ಲ. ಅವರು ಮತ್ತೆ ಸೀತೆ ಇರುವಲ್ಲಿ ಹಿಂದಿರುಗು ತ್ತಾರೆ. ಶ್ರೀ ರಾಮನು ಸುತ್ತಲೂ ನೋಡಿದಾಗ ಅವನಿಗೆ ದೂರದಲ್ಲಿ ಒಂದು ದೊಡ್ಡ ಕಾಡು ಕಾಣಿಸುತ್ತದೆ.

ಈ ಸುದ್ದಿ ಓದಿ:- ದಾರಿದ್ರ್ಯ ದೇವತೆ ಮನೆಗೆ ದರಿದ್ರ ಬರಲು ಈ 55 ಅಂಶಗಳೇ ಕಾರಣ.!

ಆಗ ಶ್ರೀರಾಮ ಪ್ರಕೃತಿಯನ್ನು ಪ್ರಾರ್ಥಿಸುತ್ತಾ ಓ ವನದೇವ ಇಲ್ಲಿ ಸುತ್ತಮುತ್ತ ಎಲ್ಲಿ ನೀರಿದೆಯೋ ಆ ಸ್ಥಳವನ್ನು ತಲುಪಲು ನಮಗೆ ಸರಳವಾದ ಮಾರ್ಗವನ್ನು ತೋರಿಸು ಅಂತ ಪ್ರಾರ್ಥನೆ ಮಾಡಿಕೊಳ್ಳುತ್ತಾನೆ. ಆಗ ಅಲ್ಲಿಗೆ ಬಂದ ನವಿಲು ಸ್ವಲ್ಪ ದೂರದಲ್ಲಿ ಜಲಾಶಯವಿದೆ ಎಂದು ಶ್ರೀರಾಮನಿಗೆ ಹೇಳಿತು.

ನಾನು ನಿಮಗೆ ದಾರಿ ತೋರಿಸುತ್ತೇನೆ ನನ್ನಿಂದ ಏನಾದರೂ ತಪ್ಪಾದರೆ ದಯವಿಟ್ಟು ಕ್ಷಮಿಸಬೇಕು ಎಂದು ಬೇಡಿಕೊಳ್ಳುತ್ತದೆ ನೀನೇಕೆ ಹೀಗೆ ಹೇಳುತ್ತಿ ರುವೆ ಎಂದು ಶ್ರೀರಾಮ ನವಿಲಿಗೆ ಕೇಳುತ್ತಾನೆ. ಆಗ ನವಿಲು ನಾನು ಕೆಲವೊಮ್ಮೆ ಹಾರಿಕೊಂಡು ಹೋಗುತ್ತೇನೆ ನೀವು ನಡೆದುಕೊಂಡು ಬರುತ್ತೀರಿ ನಾನು ಹಾರುವಾಗ ನನ್ನ ರೆಕ್ಕೆಗಳು ನೀವು ನಡೆದುಕೊಂಡು ಬರುವಂತಹ ಹಾದಿಯಲ್ಲಿ ಬೀಳಬಹುದು ಇದು ನಿಮಗೆ ತೊಂದರೆ ನೀಡಬಹುದು ಅಂತ ಉತ್ತರ ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಬಂಗು ಬಂದ್ರೆ ಒಳ್ಳೆಯದಾ ಕೆಟ್ಟದ್ದಾ..? ಬಂಗು ಬರಲು ಕಾರಣವೇನು..? ಬಂಗು ಬಂದರೆ ಏನು ದೋಷ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

 

ಸಾಮಾನ್ಯವಾಗಿ ಕೆಲವರಲ್ಲಿ ಮುಖದ ಮೇಲೆ ಬಂಗುಗಳು ಕಪ್ಪು ಕಲೆಗಳು ಬಂದಿರುತ್ತವೆ ಸಾಕಷ್ಟು ಪ್ರಯತ್ನ ಪಟ್ಟರೂ ಸಹ ಅವುಗಳನ್ನು ಓಗಿಸಲು ಸಾಧ್ಯವಾಗುವುದಿಲ್ಲ. ಹಲವಾರು ವರ್ಷಗಳವರೆಗೆ ಮುಖದ ಮೇಲೆ ಹಾಗೆಯೇ ಉಳಿದು ಬಿಡುತ್ತದೆ.

ಇಂತಹ ಬಂಗುಗಳು ಮುಖದ ಮೇಲೆ ಬರಲು ಜ್ಯೋತಿಷ್ಯಶಾಸ್ತ್ರದ ಪ್ರಕಾರ ಯಾವ ಕಾರಣಗಳೂ ಇವೆ ಬಂಗು ಏನಾದರೂ ಒಮ್ಮೆ ಬಂದರೆ ಅವು ಎಷ್ಟು ವರ್ಷಗಳ ಕಾಲದವರೆಗೆ ಇರುತ್ತವೆ ಮತ್ತು ಇದರಿಂದ ಆಗುವ ಪರಿಣಾಮಗಳು ಏನು ಮತ್ತು ಇದಕ್ಕೆ ಶಾಶ್ವತ ಪರಿಹಾರಗಳು ಇವೆಯೇ?

ಮುಖದ ಮೇಲೆ ಬಂಗು ಬರುವುದು ಮನುಷ್ಯನ ಜೀವನದಲ್ಲಾಗುವ ಕೆಲ ಬದಲಾವಣೆ ಗಳ ಸೂಚನೆಯಂತೆ ಯಾವುದು ಆ ಸೂಚನೆ ಬಂಗು ಬಂದರೆ ಒಳ್ಳೆಯದಾ ಕೆಟ್ಟದ್ದಾ? ಬಂಗು ಬರಲು ಕಾರಣವೇನು ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿ ಈ ದಿನ ತಿಳಿಯೋಣ.

ಈ ಸುದ್ದಿ ಓದಿ:- ಎಷ್ಟೇ ದುಡಿದರೂ ಹಣ ಕೈಯಲ್ಲಿ ನಿಲ್ಲದೆ ಇರಲು ಮುಖ್ಯ ಕಾರಣಗಳು……!!

ಒಮ್ಮೆ ಏನಾದರೂ ಬಂಗು ಮುಖದ ಮೇಲೆ ಬಂದರೆ ಅದು ಕೆಲವರಿಗೆ ಎರಡು ವರ್ಷಗಳ ಕಾಲ ಇರುತ್ತದೆ. ಇನ್ನು ಕೆಲವರಿಗೆ 7 ವರ್ಷಗಳ ಕಾಲದವರೆಗೂ ಇರುತ್ತದೆ. ಇನ್ನು ಕೆಲವರಿಗೆ 15 ವರ್ಷ ಹಾಗೂ 18 ವರ್ಷಗಳ ಕಾಲ ಮುಖದ ಮೇಲೆ ಬಂಗುವಿನ ಸಮಸ್ಯೆ ಇರುತ್ತದೆ.

ಯಾವುದೇ ರೀತಿಯ ವೈದ್ಯಕೀಯ ಚಿಕಿತ್ಸೆಯನ್ನು ಪಡೆದರೂ ಸಹ ಎಲ್ಲ ರೀತಿಯ ಪ್ರಯತ್ನ ಪಟ್ಟರೂ ಸಹ ಬಂಗುವಿನ ಸಮಸ್ಯೆಯು ನಿವಾರಣೆ ಯಾಗುವುದಿಲ್ಲ. ಇನ್ನು ಮುಖದ ಮೇಲೆ ಬಂಗು ಇರುವವರಿಗೆ ಯಾವ ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಮತ್ತೆ ಕೆಲವರಿಗೆ ಬಂಗು ಬಂದರೆ ಹೋಗುವುದೇ ಇಲ್ಲ. ಬಂದ ಬಂಗು ಹೋಗುವ ತನಕ ಕಷ್ಟ ಕಾರ್ಪಣ್ಯಗಳೇ ಇರುತ್ತದೆ.

* ಇನ್ನು ಬಂಗು ಇದ್ದವರ ಮನೆಯಲ್ಲಿ ಏಳಿಗೆಯು ಸಹ ಉಂಟಾಗುವು ದಿಲ್ಲ. ಯಾವುದೇ ಕೆಲಸ ಕಾರ್ಯಗಳಿಗೆ ಕೈಹಾಕಿದರೂ ಕೂಡ ಅದರಲ್ಲಿ ಭಂಗುಗಳು ಉಂಟಾಗುತ್ತಿರುತ್ತದೆ. ಯಾವುದೇ ಕೆಲಸಗಳು ಪೂರ್ಣ ಗೊಳ್ಳುವುದಿಲ್ಲ.
* ಮನೆಯಲ್ಲಿ ಯಾವುದೇ ರೀತಿಯ ಶುಭ ಕಾರ್ಯಗಳು ನಡೆಯುವುದಿಲ್ಲ.

ಈ ಸುದ್ದಿ ಓದಿ:- ಹೆಣ್ಣು ಮಕ್ಕಳು ತವರಿನಿಂದ ಈ ವಸ್ತುಗಳನ್ನು ತಂದರೆ ಅದೃಷ್ಟ ಬರುತ್ತದೆ.!

* ಇನ್ನು ಬಂಗು ಬರಲು ಮತ್ತು ಅದರ ಕಲೆ ಮುಖದ ಮೇಲೆ ದೀರ್ಘಕಾಲದವರೆಗೆ ಉಳಿದುಕೊಳ್ಳಲು ಮುಖ್ಯ ಕಾರಣ ಎಂದರೆ ಬಾಲ್ಯದಲ್ಲಿ ಅಥವಾ ಬುದ್ಧಿ ಬಂದಮೇಲು ಸಹ ಮನೆಯ ಹೊಸ್ತಿಲಿನ ಮೇಲೆ ಕುಳಿತುಕೊಳ್ಳುವುದು ಹೊಸ್ತಿಲನ್ನು ತುಳಿಯುವುದು ಕಾಲಿನಿಂದ ಒದೆಯುವುದು.

ಈ ರೀತಿಯಾದ ತಪ್ಪುಗಳನ್ನು ಮಾಡಿರುವುದರಿಂದ ಇಂತಹ ಸಮಸ್ಯೆಗಳು ಅಂದರೆ ಬಂಗುವಿನ ಸಮಸ್ಯೆಗಳು ಎದುರಾಗು ತ್ತವೆ. ಇದೊಂದು ಸಮಸ್ಯೆ ಬಂದರೆ ಅದು ದೀರ್ಘಕಾಲದವರೆಗೂ ಉಳಿದು ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ನೋವುಗಳನ್ನು ಉಂಟುಮಾಡುತ್ತದೆ.

ಇನ್ನು ಇದಕ್ಕೆ ಪರಿಹಾರಗಳು ಏನು ಎಂಬುದನ್ನು ನೋಡುವುದಾದರೆ ಬಂಗುವಿನ ಸಮಸ್ಯೆಯನ್ನು ರಾಹುವಿನ ದೋಷ ಎಂದು ಹೇಳಲಾಗು ತ್ತದೆ. ಸಾಕ್ಷಾತ್ ಮಹಾಲಕ್ಷ್ಮಿ ದೇವಿಯ ಸ್ವರೂಪವಾದ ಹೊಸ್ತಿಲಿನ ಮೇಲೆ ಕುಳಿತುಕೊಳ್ಳುವುದು. ಮನೆಯಲ್ಲಿ ಒಂದು ಪವಿತ್ರ ಸ್ಥಾನವೆಂದು ಪರಿ
ಗಣಿಸಲ್ಪಡುವ ಹೊಸ್ತಿಲ ಮೇಲೆ ನಿಲ್ಲೋದು, ಕೂರುವುದು, ಚಪ್ಪಲಿಯಿಂದ ಹೊಸ್ತಿಲನ್ನು ಮೆಟ್ಟಿದ್ದರೆ ಬಂಗು ಬರುತ್ತದೆ.

ಈ ಸುದ್ದಿ ಓದಿ:- ಸಾಲ ಕೊಟ್ಟ ಹಣ ವಾಪಸ್ ಬರುತ್ತಿಲ್ಲ ಅಂದ್ರೆ ಹೀಗೆ ಮಾಡಿ ಸಾಕು ಅವರೇ ವಾಒಸ್ ತಂದು ಕೊಡ್ತಾರೆ.!

ಕೆಲವೊಮ್ಮೆ ಚಿಕ್ಕ ಮಕ್ಕಳು ಇಂಥ ಕೆಲಸವನ್ನು ಮಾಡಿಬಿಟ್ಟಿರುತ್ತಾರೆ. ಅಂಥವರು ಪ್ರಾಯಕ್ಕೆ ಬಂದಾಗ ಬಂಗು ಬರುವ ಸಮಸ್ಯೆ ಕಾಣಿಸಿಕೊಳ್ಳ ಬಹುದು. ಕಾಲಿನಿಂದ ಒದೆಯುವುದು ತುಳಿಯುವುದು ಈ ರೀತಿಯಾದ ತಪ್ಪುಗಳನ್ನು ಮಾಡುವುದರಿಂದ ರಾಹುವಿನ ದೋಷ, ಶನಿ ದೋಷ, ಎಲ್ಲಾ ದೋಷಗಳು ಉಂಟಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದಕ್ಕೆ ಪರಿಹಾರ ಏನು ಎಂದರೆ? ಪ್ರತಿನಿತ್ಯವೂ ಮನೆಯ ಹೊಸ್ತಿಲಿಗೆ ದೀಪಗಳನ್ನು ಹಚ್ಚಬೇಕು, ಮಣ್ಣಿನ ದೀಪವನ್ನು ಹಚ್ಚುವುದಾದರೆ ಎರಡು ದೀಪಗಳನ್ನು ಹಚ್ಚಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಬಂಗಿಗೆ ನೋ ಕ್ರೀಮ್ ನೋ ಪಾರ್ಲರ್ ಮನೆಮದ್ದು ಮಾಡಿ ವರುಷಳಿಂದ ಇರುವ ಬಂಗು ಕಪ್ಪುಕಲೆ ಮಾಯಾ ಆಗುತ್ತೆ.!

ನಮ್ಮ ಚರ್ಮದಲ್ಲಿ ಮೆಲನಿನ್ ಉತ್ಪಾದನೆ ಹೆಚ್ಚಾದಂತೆಲ್ಲಾ ಈ ಕಲೆಗಳು ಕೆನ್ನೆ, ಹಣೆ, ಮೂಗಿನ ಮೇಲೆ ಮೂಡಲಾರಂಭಿಸುತ್ತವೆ. ಈ ಹೈಪರ್ ಪಿಗ್​ಮೆಂಟೇಶನ್​ ಅಥವಾ ಬಂಗಿಗೆ ಹಲವಾರು ಕಾರಣಗಳಿವೆ. ಅವುಗಳಲ್ಲಿ ಯಾವುದು ಎಂದರೆ ಹೆಚ್ಚಾಗಿ ಬಿಸಿಲಿನಲ್ಲಿ ಓಡಾಡುವುದ ರಿಂದ ಹೆಚ್ಚಾಗಿ ಬೆವರುವುದರಿಂದ ವಿಟಮಿನ್ಸ್ ಗಳ ಕೊರತೆ ಹೀಗೆ ಹಲವಾರು ಕಾರಣಗಳಿಂದ ಮುಖದ ಮೇಲೆ ಬಂಗಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಈ ಒಂದು ಬಂಕಿನ ಸಮಸ್ಯೆಯನ್ನು ನಾವು ದೂರ ಮಾಡಿಕೊಳ್ಳುವುದಕ್ಕೆ ಹಲವಾರು ರೀತಿಯ ಕೆಮಿಕಲ್ ಪದಾರ್ಥದಿಂದ ತಯಾರಿಸಿದಂತಹ ಕ್ರೀಮ್ ಗಳನ್ನು ಹಚ್ಚುತ್ತೇವೆ ಆದರೆ ಇದು ತಕ್ಷಣಕ್ಕೆ ಗುಣವಾಗಬಹುದು ಆದರೆ ಜೀವನ ಪರ್ಯಂತ ಇದು ಸಂಪೂರ್ಣವಾಗಿ ದೂರವಾಗುವುದಿಲ್ಲ. ಬದಲಿಗೆ ಸ್ವಲ್ಪ ದಿನಗಳು ಕಳೆದ ನಂತರ ಮತ್ತೆ ಈ ಸಮಸ್ಯೆ ಕಾಣಿಸಿ ಕೊಳ್ಳುವುದಕ್ಕೆ ಪ್ರಾರಂಭವಾಗುತ್ತದೆ.

ಈ ಸುದ್ದಿ ಓದಿ:- ಮನೆಯಲ್ಲಿ ಸುಖ ಸಂತೋಷ ಮತ್ತು ಸಮೃದ್ಧಿಗಾಗಿ ಈ 40 ವಾಸ್ತು ಸಲಹೆ ಪಾಲಿಸಿ.!

ಆದ್ದರಿಂದ ಈ ಒಂದು ಸಮಸ್ಯೆ ಯನ್ನು ದೂರ ಮಾಡಿಕೊಳ್ಳುವುದಕ್ಕೆ ನಾವು ನೈಸರ್ಗಿಕ ವಿಧಾನವನ್ನು ಅನುಸರಿಸುವುದು ತುಂಬಾ ಒಳ್ಳೆಯದು. ಹಾಗಾದರೆ ಇದನ್ನು ದೂರ ಮಾಡಿಕೊಳ್ಳುವುದಕ್ಕೆ ನಾವು ಯಾವ ಕೆಲವು ಪದಾರ್ಥಗಳನ್ನು ಉಪಯೋಗಿಸುವುದರ ಮೂಲಕ ಈ ಒಂದು ಬಂಗಿನ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು.

ಇದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಯಾವ ವಿಧಾನವನ್ನು ಅನುಸರಿಸುವುದರ ಮೂಲಕ ಈ ಸಮಸ್ಯೆಯನ್ನು ಗುಣಪಡಿಸಿಕೊಳ್ಳಬಹುದು ಹೀಗೆ ಈ ಎಲ್ಲಾ ವಿಚಾರ ವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.

ಈ ಸುದ್ದಿ ಓದಿ:- ಮನೆಯಲ್ಲಿ ಸುಖ ಸಂತೋಷ ಮತ್ತು ಸಮೃದ್ಧಿಗಾಗಿ ಈ 40 ವಾಸ್ತು ಸಲಹೆ ಪಾಲಿಸಿ.!

ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎಂದು ನೋಡುವುದಾದರೆ.
* ಎರಡು ಚಮಚ ಆಲೂಗಡ್ಡೆ ರಸ
* ಒಂದು ಚಮಚ ನಿಂಬೆ ಹಣ್ಣಿನ ರಸ
* ಒಂದು ಚಮಚ ಕೋಲ್ಗೇಟ್ ಪೇಸ್ಟ್

ಇಷ್ಟು ಪದಾರ್ಥ ಇದ್ದರೆ ಸಾಕು ನಿಮ್ಮ ಮುಖದ ಮೇಲೆ ಇರುವಂತಹ ಬಂಗನ್ನು ಸಂಪೂರ್ಣವಾಗಿ ದೂರ ಮಾಡಬಹುದು. ಮೊದಲು ಒಂದು ಚಿಕ್ಕ ಬೌಲಿಗೆ ಎರಡು ಚಮಚ ಆಲೂಗಡ್ಡೆ ರಸ ಹಾಗೂ ಒಂದು ಚಮಚ ನಿಂಬೆಹಣ್ಣಿನ ರಸ ಹಾಗೂ ಒಂದು ಚಮಚ ಕೋಲ್ಗೇಟ್ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.

ಈ ಸುದ್ದಿ ಓದಿ:- ಈ ಮರದ ಒಂದು ಕಡ್ಡಿ ಮನೆಯಲ್ಲಿದ್ದರೆ ಸಾಕು ನಿಮ್ಮ ಸಾಲಗಳೆಲ್ಲಾ ತೀರಿ ಕುಬೇರರಾಗುತ್ತೀರಿ.!

ನಿಂಬೆಹಣ್ಣಿನ ರಸ ಆಗದೇ ಇರುವವರು ಟೊಮೆಟೊ ಹಣ್ಣಿನ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು ಯಾವುದೇ ರೀತಿಯ ಗಂಟು ಇಲ್ಲದ ಹಾಗೆ ಮಿಶ್ರಣ ಮಾಡಿಕೊಂಡು ಇದನ್ನು ಒಂದು ಕಾಟನ್ ನಲ್ಲಿ ಅದ್ದಿ ಅದನ್ನು ನಿಮ್ಮ ಮುಖಕ್ಕೆ ಹಾಕಿ ಮಸಾಜ್ ರೀತಿ ಐದರಿಂದ 10 ನಿಮಿಷಗಳ ಕಾಲ ಮಾಡಿಕೊಳ್ಳಬೇಕು. ಈ ರೀತಿ ಮಾಡಿಕೊಂಡು ಸ್ವಲ್ಪ ಸಮಯ ಹಾಗೆ ಬಿಟ್ಟು ಆನಂತರ ತಣ್ಣೀರಿನಿಂದ ಮುಖ ತೊಳೆಯಬೇಕು.

ಈ ರೀತಿ ನೀವು ವಾರಕ್ಕೆ ಒಮ್ಮೆ ಅಥವಾ ಮೂರು ದಿನಕ್ಕೆ ಒಮ್ಮೆ ಮಾಡುತ್ತಾ ಬಂದರೆ ನಿಮ್ಮ ಮುಖದ ಮೇಲೆ ಇರುವಂತಹ ಬಂಗು ಕಪ್ಪು ಕಲೆ ಎಲ್ಲವೂ ಸಹ ಸಂಪೂರ್ಣವಾಗಿ ದೂರವಾಗುತ್ತದೆ. ದಿನೇ ದಿನೇ ನಿಮ್ಮ ಮುಖದಲ್ಲಿ ಹೊಳಪು ಹೆಚ್ಚಾಗುತ್ತದೆ ಮುಖದಲ್ಲಿ ಇರುವಂತಹ ಸುಕ್ಕು ಕೂಡ ಕಡಿಮೆಯಾಗುತ್ತಾ ಬರುತ್ತದೆ.

ಆದ್ದರಿಂದ ಈ ಒಂದು ವಿಧಾನವನ್ನು ಪ್ರತಿಯೊಬ್ಬರು ಅನುಸರಿಸುವುದು ತುಂಬಾ ಒಳ್ಳೆಯದು. ಇದರಿಂದ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ ಬದಲಿಗೆ ನಮ್ಮ ಮನೆಯಲ್ಲಿಯೇ ಇರುವಂತಹ ಅತಿ ಸುಲಭವಾಗಿ ಸಿಗುವಂತಹ ಪದಾರ್ಥಗಳನ್ನು ಉಪಯೋಗಿಸಿಕೊಂಡು ಈ ಒಂದು ವಿಧಾನವನ್ನು ನಾವು ಮಾಡಿರುವುದರಿಂದ ಯಾವುದೇ ರೀತಿಯ ಹೆಚ್ಚಿನ ಖರ್ಚಿನ ಅವಶ್ಯಕತೆಯೂ ಕೂಡ ಇರುವುದಿಲ್ಲ ಜೊತೆಗೆ ಇದರಿಂದ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ.

ಎಷ್ಟೇ ದುಡಿದರೂ ಹಣ ಕೈಯಲ್ಲಿ ನಿಲ್ಲದೆ ಇರಲು ಮುಖ್ಯ ಕಾರಣಗಳು……!!

 

* ಹಿರಿಯರ ಕಾರ್ಯ ಮಾಡದೇ ಇರುವುದು.
* ಹರಕೆ ಮಾಡಿ ನೆನಪಿದ್ದರೂ ಕೂಡ ತೀರಿಸದೇ ಮುಂದಕ್ಕೆ ಹಾಕುವುದು.
* ಮಲಗಿ ಎದ್ದಾಗ ತಾಳಿಸರ ಬೆನ್ನಿಗೆ ಇದ್ದರೂ ಗಮನಿಸದೇ ಹಾಗೇ ಇರುವುದು.
* ನಾಗರ ಪೂಜೆ ಮಾಡುವ ಪದ್ಧತಿ ಇದ್ದರೂ ಅದನ್ನು ಮಾಡದೇ ಇರುವುದು.
* ದೇವರ ಪೂಜಾ ಸಾಮಗ್ರಿಗಳು ಮೊಂಡಾಗಿದ್ದರೆ, ಮುಕ್ಕಾಗಿದ್ದರೆ, ಒಡೆದು ಹೋಗಿದ್ದಾರೆ ಅಥವಾ ಸವೆದಿದ್ದರೂ ಅದನ್ನೇ ಬಳಸುವುದು.
* ಹಾಲು ನೀರನ್ನು ಒಟ್ಟಿಗೆ ತರುವುದು.

* ಮಂಗಳಾರತಿ ಮಾಡುವಾಗ ಆರತಿ ತಟ್ಟೆಯಲ್ಲಿ ಒಂದು ಹೂವು ಜೊತೆ ಯಲ್ಲಿ ಇಟ್ಟು ಆರತಿ ಮಾಡದೇ ಇರುವುದು.
* ಹಾಲು ಕಾಯಿಸುವ ಪಾತ್ರೆ ಸ್ವಚ್ಚವಾಗಿಲ್ಲದೆ ಇರುವುದು.
* ಮನೆಯ ಮುಂದೆ ಹೂವು ಬಂದರೆ ಬೇಡ ಎನ್ನುವುದರ ಬದಲು ನಾಳೆ ಕೊಳ್ಳುವ ಎಂದು ಹೇಳಿ.
* ಮೊಂಡು ಪೊರಕೆಯನ್ನು ಬಳಸುವುದು.
* ವರ್ಷಕ್ಕೊಮ್ಮೆಯಾದರೂ ನಿಮ್ಮ ಕೈಯಲ್ಲಿ ಆಗುವಂತದ್ದು ಯಾವೂ ದಾದರೂ ಸರಿ ಊಟ, ಬಟ್ಟೆ ದಾನ ಮಾಡದೇ ಇರುವುದು.

ಈ ಸುದ್ದಿ ಓದಿ:-ಮೀನಾ ರಾಶಿಯವರ ಮೇ ತಿಂಗಳ ರಾಶಿ ಭವಿಷ್ಯ, ಈ ತಿಂಗಳಲ್ಲಿ ನೀವು ಮುಟ್ಟಿದ್ದೆಲ್ಲಾ ಚಿನ್ನ ಆದರೆ ಈ ವಿಚಾರವಾಗಿ ಎಚ್ಚರವಾಗಿರಬೇಕು.!

* ದೇವರ ಮನೆಯಲ್ಲಿ ಅಥವಾ ದೇವರ ಫೋಟೋ ಪಕ್ಕದಲ್ಲಿ ಪೂರ್ವ ಜರ ಫೋಟೋ ಅಥವಾ ಸ.ತ್ತವರ ಫೋಟೋ ಹಾಕುವುದು.
* ರೊಟ್ಟಿಯ ಹಂಚನ್ನು ಅಥವಾ ಹಾಲು ಪಾತ್ರೆಯನ್ನು ಬೋರಲು ಹಾಕಿದ್ದರೆ.
* ಹೆಣ್ಣು ಮಕ್ಕಳನ್ನು ಕೀಳಾಗಿ ನಡೆಸಿ ಕೊಳ್ಳುವ ಮನೆಯಲ್ಲಿ ಏಳಿಗೆ ಇರಲು ಸಾಧ್ಯವಿಲ್ಲ. ಇದ್ದರೂ ಸಹ ಖಂಡಿತವಾಗಿಯೂ ನೆಮ್ಮದಿ ಇರುವುದಿಲ್ಲ.
* ಹಾಸಿಗೆಯನ್ನು ಪೊರಕೆಯಿಂದ ಕ್ಲೀನ್ ಮಾಡುವುದು.

* ತುದಿ ಮುರಿಯದೆ ಹಣ್ಣುಗಳನ್ನು ನೈವೇದ್ಯ ಮಾಡುವುದು. ದೇವರಿಗೆ ನೈವೇದ್ಯವನ್ನು ಪೇಪರ್ ಅಥವಾ ಪ್ಲಾಸ್ಟಿಕ್ ನಲ್ಲಿ ಇಡುವುದು.
* ಅಂತ್ಯಕ್ರಿಯೆ ಮೆರವಣಿಗೆಯ ಮುಂದೆ ನಡೆಯುವುದು.
* ಟವೆಲ್, ಚಿಕ್ಕಚಾಪೆ, ಮಣೆ ಯಾವುದೂ ಹಾಕಿ ಕೊಳ್ಳದೆ ನೆಲದ ಮೇಲೆ ಕುಳಿತು ಪೂಜೆ ಮಾಡುವುದು.
* ದೇವರ ದರ್ಶನ ಪಡೆದು ದೇವಸ್ಥಾನದಿಂದ ಮನೆಗೆ ಬಂದ ತಕ್ಷಣ ಪಾದಗಳನ್ನು ತೊಳೆಯುವುದು.
* ಹಸಿದಿರುವವರಿಗೆ ಊಟ ಕೊಡದೆ ಕಳುಹಿಸುವುದು.

* ಮುರಿದ ಬಾಚಣಿಕೆಯಿಂದ ತಲೆ ಬಾಚುವುದು. ಇದು ರಾಹುವಿನ ತತ್ವ ಹೊಂದಿರುತ್ತದೆ ಅದು ಬಡತನ ತರುತ್ತದೆ.
* ವಾಲೆಟ್ ನಲ್ಲಿ ಚಿಲ್ಲರೆ ಹಣ ಮತ್ತು ನೋಟ್ ಗಳನ್ನೂ ಒಟ್ಟಿಗೆ ಇಡುವುದು.
* ದೇವಸ್ಥಾನದಲ್ಲಿ ದಾನ ಮಾಡದೇ ಊಟ ಮಾಡಿ ಬರುವುದು.
* ವಯಸ್ಸಾದ ವ್ಯಕ್ತಿ ಅಥವಾ ಮಗುವಿನಿಂದ ಖರೀದಿಸುವಾಗ ಅತಿ ಯಾಗಿ ಬೆಲೆ ಕಡಿಮೆ ಮಾಡುವುದು.
* ಬಾಗಿಲುಗಳ ಮೇಲೆ ಸಿಕ್ಕ ಸಿಕ್ಕ ಫೋಟೋಗಳನ್ನು, ಸ್ಟಿಕ್ಕರ್ ಗಳನ್ನು ಅಂಟಿಸುವುದು.
* ಮನೆ ಒಳಗೆ ರಾತ್ರಿ ಇಡೀ ಕಸ ಅಥವಾ ಮುಸುರೆ ಇಡುವುದು.

ಈ ಸುದ್ದಿ ಓದಿ:-ಈ ಮರದ ಒಂದು ಕಡ್ಡಿ ಮನೆಯಲ್ಲಿದ್ದರೆ ಸಾಕು ನಿಮ್ಮ ಸಾಲಗಳೆಲ್ಲಾ ತೀರಿ ಕುಬೇರರಾಗುತ್ತೀರಿ.!

* ಆಫೀಸ್ ಬ್ಯಾಗ್ ಅಥವಾ ಪರ್ಸ್‌ ಇಡಲು ಮನೆಯಲ್ಲಿ ನಿಗದಿತ ಸ್ಥಳ ಇಲ್ಲದೇ ಇರುವುದು.
* ಮುಸ್ಸಂಜೆ ಹೊತ್ತು ಮಲಗುವುದು, ಹಲ್ಲನ್ನು ಕಡಿಯುವುದು.
* ಮನೆಗೆ ಬಂದ ಅತಿಥಿಗಳ ಮೇಲೆ ಕಿರಿಕಿರಿಯಾಗುವುದು.
* ಊಟ ಇರುವ ತಟ್ಟೆಯನ್ನು ದಾಟುವುದು.
* ಹೊಸ್ತಿಲ ಒಳಗೆ ಒಂದು ಕಾಲು ಹೊರಗೆ ಒಂದು ಕಾಲು ಹಾಕಿ ನಿಲ್ಲು ವುದು ಅಥವಾ ಏನನ್ನಾದರೂ ಕೊಡುವುದು ಅಥವಾ ತೆಗೆದು ಕೊಳ್ಳುವುದು.

* ಮನೆಯಲ್ಲಿ ಬೇಧ ಭಾವ ಮಾಡುವುದು.
* ಊಟದ ತುತ್ತನ್ನು ತೂಕ ಹಾಕುತ್ತ ತಿನ್ನುವುದು ಅಥವಾ ಉಂಡೆ ಗಟ್ಟುವುದು.
* ಮಲಗುವ ಹಾಸಿಗೆ ವಾಸನೆ ಬರುತ್ತಿದ್ದರೆ.
* ಕಾಲು ಒರೆಸುವ ಮ್ಯಾಟ್ ಗಳು ಕೊಳಕಾಗಿದ್ದರೂ ಒಗೆಯದೇ ಅದನ್ನೇ ಬಳಸುವುದು.
* ದೇವರ ಮನೆಯಲ್ಲಿ ಒಣಗಿದ ಹೂವುಗಳನ್ನು ಹಾಗೇ ಬಿಡುವುದು.
* ಮಕ್ಕಳ ಬಟ್ಟೆಯನ್ನು ಮಸಿ ಬಟ್ಟೆಯಾಗಿ ಬಳಸಬಾರದು. ಇದರಿಂದ ಅವರ ಆರೋಗ್ಯದಲ್ಲಿ ತೊಂದರೆ ಉಂಟಾಗುವುದು.

ಮನೆಯಲ್ಲಿ ಸುಖ ಸಂತೋಷ ಮತ್ತು ಸಮೃದ್ಧಿಗಾಗಿ ಈ 40 ವಾಸ್ತು ಸಲಹೆ ಪಾಲಿಸಿ.!

 

* ಈಶಾನ್ಯ ದಿಕ್ಕಿನಲ್ಲಿ ಕಲಶವನಿಟ್ಟು ಕೆಂಪು ಕಮಲದ ಹೂವಿನಿಂದ ಲಕ್ಷ್ಮಿಯನ್ನು ಪೂಜಿಸಿದರೆ ಅತಿ ಶೀಘ್ರದಲ್ಲಿ ಹೇರಳ ಧನ ಪ್ರಾಪ್ತಿ.
* ಪೂಜಾ ಕೋಣೆ ಸದಾ ಶುದ್ದವಾಗಿರಬೇಕು ಹಾಗೂ ದೇವರನ್ನು ಹೂಗಳಿಂದ ಅಲಂಕರಿಸಿದರೆ ಧನಾಭಿವೃದ್ಧಿಯಾಗಿ ಸುಖ ಸಂತೋಷ ಗಳು ಲಭಿಸುತ್ತದೆ.
* ಅಡುಗೆ ಮನೆಯಲ್ಲಿ ಪೂಜಾ ಕೋಣೆ ಇರಬಾರದು ಹಾಗೆ ಇದ್ದಲ್ಲಿ ಧನ ಸಂಪಾದನೆಗೆ ತೊಡಕು ಉಂಟಾಗುತ್ತದೆ.

* ಅಡುಗೆ ಮನೆಯಲ್ಲಿ ವಾಷಿಂಗ್ ಮಷೀನ್ ಬಳಸುವುದರಿಂದ ಹಲ ವಾರು ನಷ್ಟಗಳು ಹಾಗೂ ಧನ ಹಾನಿ ಸಾಧ್ಯತೆಗಳಿರುತ್ತದೆ.
* ಮನೆಯ ಮುಂಭಾಗಿಲನ್ನು ಹಸಿರು ತೋರಣದಿಂದ ಸಿಂಗರಿಸಿದರೆ ಮನೆಯಲ್ಲಿ ನೆಮ್ಮದಿ ಹಾಗೂ ಶುಭಫಲಗಳು ಲಭಿಸುತ್ತವೆ.
* ದೇವರ ಮನೆಯಲ್ಲಿ ಸದಾ ದೀಪವನ್ನು ಬೆಳಗಿಸಿದರೆ ಧನಕನಕಾದಿ ಭಾಗ್ಯಗಳು ಲಭಿಸುತ್ತದೆ.

* ಮನೆ ಅಥವಾ ಅಂಗಡಿಯಲ್ಲಿ ಈಶಾನ್ಯ ದಿಕ್ಕಿನಲ್ಲಿ ಅಥವಾ ದೇವರ ಮನೆಯಲ್ಲಿ ಬಿಲ್ವಪತ್ರೆ ಮತ್ತು ತೆಂಗಿನಕಾಯಿ, ಬಾಳೆಹಣ್ಣು, ವೀಳ್ಯದೆಲೆ ಅಡಿಕೆ ಹೂ ಇವುಗಳಿಂದ ಲಕ್ಷ್ಮಿ ಪೂಜೆಯನ್ನು ಮಾಡಿದರೆ ಸಕಲ ರೀತಿಯ ದೋಷಗಳು ಪರಿಹಾರವಾಗಿ ಸುಖ ಸಂತೋಷಗಳು ಪ್ರಾಪ್ತಿಯಾಗುತ್ತದೆ.

ಈ ಸುದ್ದಿ ಓದಿ:- ಹೆಣ್ಣು ಮಕ್ಕಳು ತವರಿನಿಂದ ಈ ವಸ್ತುಗಳನ್ನು ತಂದರೆ ಅದೃಷ್ಟ ಬರುತ್ತದೆ.!

* ಮನೆಯ ಪೂರ್ವ ದಿಕ್ಕನ್ನು ಸಂಪೂರ್ಣವಾಗಿ ಮುಚ್ಚುವುದರಿಂದ ಪತಿ-ಪತ್ನಿಯರಲ್ಲಿ ವಿರಸ ಸಂಭವಿಸುತ್ತದೆ. ಪೂರ್ವ ದಿಕ್ಕಿನಲ್ಲಿ ಕನಿಷ್ಠ ಒಂದು ಕಿಟಕಿಯನ್ನು ಇಡುವುದರಿಂದ ಈ ದೋಷ ಪರಿಹಾರ ಆಗುತ್ತದೆ.
* ಹಣಕಾಸು ಹಾಗೂ ಒಡವೆಗಳನ್ನು ಕೆಂಪು ವಸ್ತ್ರದಲ್ಲಿ ಸುತ್ತಿ ದಕ್ಷಿಣ ಅಥವಾ ಉತ್ತರ ದಿಕ್ಕಿನಲ್ಲಿ ತಿಜೋರಿಯಲ್ಲಿದ್ದರೆ ಅಭಿವೃದ್ಧಿ ಪ್ರಾಪ್ತಿ.
* ಪಶ್ಚಿಮ ಅಥವಾ ದಕ್ಷಿಣ ದಿಕ್ಕಿಗೆ ತಲೆ ಇಟ್ಟು ಮಲಗಿದರೆ ಶೀಘ್ರವಾಗಿ ನಿದ್ದೆ ಬರುತ್ತದೆ. ಹಾಗೂ ಆರೋಗ್ಯ ವೃದ್ಧಿಸುತ್ತದೆ.

* ಪೂಜಾ ಕೋಣೆಯಲ್ಲಿ ದೇವರ ಫೋಟೋಗಳನ್ನು ಒಂದರ ಹಿಂದೆ ಒಂದರಂತೆ ಸಾಲು ಸಾಲಾಗಿ ಇಟ್ಟಿರಬಾರದು.
* ಈಶಾನ್ಯ ದಿಕ್ಕಿನ ಕೋಣೆಯಲ್ಲಿ ಮಂಗಳಕರವಾದ ವಸ್ತುಗಳನ್ನು ಇಡುವುದರಿಂದ ಸಕಲ ರೀತಿಯ ಶುಭಕಾರ್ಯಗಳು ನಡೆಯುತ್ತವೆ.
* ನಿಮ್ಮ ಡೈನಿಂಗ್ ಟೇಬಲ್ ಅನ್ನು ಎಂದಿಗೂ ಮನೆಯ ಮುಖ್ಯ ದ್ವಾರದ ಮುಂದೆ ಇಡಬಾರದು. ಊಟದ ಪ್ರದೇಶವನ್ನು ನಿರ್ಧರಿಸುವಾಗ ಅದು ನಿಮ್ಮ ಮುಖ್ಯ ಬಾಗಿಲಿನಿಂದ ನೇರವಾಗಿ ಗೋಚರಿಸಬಾರದು ಎಂಬುದನ್ನು ನೆನಪಿನಲ್ಲಿಡಿ.

* ಬಾಗಿಲು ತೆರೆದಾಗಲೆಲ್ಲ ಉತ್ತರ ದಿಕ್ಕಿಗೆ ತೆರೆದುಕೊಳ್ಳುವ ರೀತಿಯಲ್ಲಿ ಮನೆಯ ಕಪಾಟುಗಳನ್ನು ಇರಿಸಿ.
* ಮನೆಯ ಬಾಗಿಲುಗಳು ಹಳೆಯದಾಗಿದ್ದರೆ ಮತ್ತು ತೆರೆಯುವಾಗ ಅಥವಾ ಮುಚ್ಚುವಾಗ ಅವುಗಳಿಂದ ಶಬ್ದ ಬಂದರೆ ಅದು ಶುಭವಲ್ಲ. ಆದ್ದರಿಂದ ಸಮಯಕ್ಕೆ ಎಣ್ಣೆಯನ್ನು ಸೇರಿಸುವ ಮೂಲಕ ಅವುಗಳನ್ನು ಸರಿಪಡಿಸಿ.

ಈ ಸುದ್ದಿ ಓದಿ:- ಸಾಲ ಕೊಟ್ಟ ಹಣ ವಾಪಸ್ ಬರುತ್ತಿಲ್ಲ ಅಂದ್ರೆ ಹೀಗೆ ಮಾಡಿ ಸಾಕು ಅವರೇ ವಾಒಸ್ ತಂದು ಕೊಡ್ತಾರೆ.!

* ನೀವು ಮಲಗಿದಾಗಲೆಲ್ಲ ನಿಮ್ಮ ತಲೆಯನ್ನು ದಕ್ಷಿಣ ದಿಕ್ಕಿಗೆ ಮತ್ತು ನಿಮ್ಮ ಪಾದಗಳನ್ನು ಉತ್ತರ ದಿಕ್ಕಿನಲ್ಲಿ ಇರಿಸಿ. ಹೀಗೆ ಮಾಡುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.
* ಆಗ್ನೇಯ ದಿಕ್ಕು. ಹನುಮಂತನ ಮೂರ್ತಿಯನ್ನು ಈ ದಿಕ್ಕಿನಲ್ಲಿ ಸ್ಥಾಪಿಸಬಾರದು. ಮನೆಯಲ್ಲಿ ಈ ದಿಕ್ಕಿನಲ್ಲಿ ಹನುಮಂತನ ವಿಗ್ರಹವಿದ್ದರೆ ಅದರ ಸ್ಥಳವನ್ನು ಬದಲಾಯಿಸಿ.

*ಮನೆಯ ಈಶಾನ್ಯ ದಿಕ್ಕನ್ನು ಸಾಧ್ಯವಾದಷ್ಟು ತೆರೆದಿಡಿ ಈ ದಿಕ್ಕಿನಲ್ಲಿ ಹೆಚ್ಚಿನ ನಿರ್ಮಾಣವನ್ನು ಮಾಡಬಾರದು.
* ಮನೆಗೆ ಒಂದು ಬಾಗಿಲು ಇದ್ದರೆ ಸಕಲ ರೀತಿಯಲ್ಲಿ ಅಭಿವೃದ್ಧಿ ಮತ್ತು ಸುಖ ಸಂತೋಷಗಳು ಲಭಿಸುತ್ತದೆ.

• ಮನೆಗೆ ಎರಡು ಬಾಗಿಲುಗಳು ಇದ್ದರೆ, ನೆಮ್ಮದಿ ಹಾಗೂ ಆಯುರಾರೋಗ್ಯ ಭಾಗ್ಯಗಳು ಪ್ರಾಪ್ತಿಯಾಗುತ್ತದೆ.
• ಮನೆಗೆ ಮೂರು ಬಾಗಿಲುಗಳು ಇದ್ದರೆ, ಸಂತೋಷ, ಧನವ್ಯಯ ಇತ್ಯಾದಿಗಳು ಸಂಭವಿಸುತ್ತದೆ.
• ಮನೆಗೆ ನಾಲ್ಕು ಬಾಗಿಲುಗಳು ಇದ್ದರೆ, ಸಕಲ ರೀತಿಯಲ್ಲಿ ಸುಖ ಸಂತೋಷ ಹಾಗೂ ಕೀರ್ತಿ ಪ್ರತಿಷ್ಠೆಗಳು ಪ್ರಾಪ್ತಿಯಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಈ ರಾಶಿಯವರಿಗೆ ಗಜಕೇಸರಿ ರಾಜಯೋಗ ಪ್ರಾರಂಭ..!

 

ಚಂದ್ರ-ಗುರುವಿನಿಂದ ಗಜಕೇಸರಿ ರಾಜಯೋಗ. ಈ ರಾಶಿಯವರ ಒಳ್ಳೆಯ ಟೈಮ್ ಶುರು ಇಂದು ವಿಶೇಷವಾದ ಗಜಕೇಸರಿ ರಾಜಯೋಗ ರೂಪುಗೊಳ್ಳುತ್ತದೆ. ಈ ರಾಜಯೋಗದ – ಕಾರಣದಿಂದ ಕೆಲ ರಾಶಿಯವರಿಗೆ ವೈಭೋಗಗಳು ಹೆಚ್ಚಾಗುತ್ತದೆ ಹಾಗಾದರೆ ಯಾವ ರಾಶಿ ಯವರಿಗೆ ಗಜಕೇಸರಿ ಯೋಗದಿಂದ ಅದೃಷ್ಟ ಒಲಿಯಲಿದೆ ಎಂಬುದು ಇಲ್ಲಿದೆ.

ಎಲ್ಲರಿಗೂ ಗೊತ್ತಿರುವಂತೆ ಗ್ರಹಗಳು ಒಂದೊಂದು ರಾಶಿಗೆ ಆಗಾಗ ಸಂಚಾರ ಮಾಡುತ್ತವೆ. ಅದಕ್ಕೆ ಒಂದು ನಿರ್ದಿಷ್ಟವಾದ ಸಮಯದಲ್ಲಿ ಆಗುತ್ತದೆ. ಹಾಗೆಯೇ ಚಂದ್ರ ಸಹ ತನ್ನ ರಾಶಿ ಬದಲಾವಣೆ ಮಾಡುತ್ತದೆ. ಆದರೆ ಅದು 2 ದಿನಗಳಿಗೊಮ್ಮೆ ಅಥವಾ 3 ದಿನಗಳಿಗೊಮ್ಮೆ ಹೀಗೆ ತನ್ನ ರಾಶಿಯನ್ನು ಬದಲಾವಣೆ ಮಾಡುತ್ತದೆ. ಅದರಿಂದ ಶುಭ ಹಾಗೂ ಅಶುಭ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ.

ಈ ಸುದ್ದಿ ಓದಿ:- ಸಾಲ ಕೊಟ್ಟ ಹಣ ವಾಪಸ್ ಬರುತ್ತಿಲ್ಲ ಅಂದ್ರೆ ಹೀಗೆ ಮಾಡಿ ಸಾಕು ಅವರೇ ವಾಒಸ್ ತಂದು ಕೊಡ್ತಾರೆ.!

ಇನ್ನು ಏಪ್ರಿಲ್ 9, 2024 ರಂದು ಸಂಜೆ 7:32 ಕ್ಕೆ ಇದರಿಂದ ಏಪ್ರಿಲ್ 11, 2024 ರಂದು ಅಂದರೆ ಚಂದ್ರ ಮೇಷ ರಾಶಿಯನ್ನು ಪ್ರವೇಶಿಸಿದ್ದಾನೆ ಇಂದು ರಾತ್ರಿ 8:40 ಕ್ಕೆ ಗಜಕೇಸರಿ ರಾಜಯೋಗ ರೂಪುಗೊಳ್ಳುತ್ತದೆ. ಈ ರಾಜಯೋಗ ಬಹಳ ವಿಶೇಷವಾಗಿದೆ. ಈ ಯೋಗ ಯಾರ ಜಾತಕದಲ್ಲಿ ಇರುತ್ತದೆಯೋ ಅವರಿಗೆ ಎಲ್ಲಾ ರೀತಿಯಿಂದ ಅದೃಷ್ಟದ ಮಳೆ ಹರಿಯುತ್ತದೆ. ಹಾಗಾದಈ ಯಾವ ರಾಶಿಯವರಿಗೆ ಈ ಗಜಕೇಸರಿ ರಾಜಯೋಗ ಅದೃಷ್ಟವನ್ನು ಹೊತ್ತು ತರುತ್ತದೆ ಎಂಬುದು ಇಲ್ಲಿದೆ.

* ಮೇಷ ರಾಶಿ :-ಈ ರಾಶಿಯವರು ಗಜ ಕೇಸರಿ ಯೋಗದ ಕಾರಣದಿಂದ ಉದ್ಯೋಗ ಮತ್ತು ವ್ಯವಹಾರದಲ್ಲಿ ಲಾಭವನ್ನು ಘಳಿಸಬಹುದು. ವೈಯಕ್ತಿಕ ಜೀವನದಲ್ಲಿ ಬದಲಾವಣೆ ಇರುತ್ತದೆ. ಈ ಸಮಯದಲ್ಲಿ ಮನೆ ಸಂತೋಷದಿಂದ ತುಂಬಿರುತ್ತದೆ. ಕೌಟುಂಬಿಕ ಜೀವನ ಶಾಂತಿಯುತವಾಗಿರುತ್ತದೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ದೊರೆಯಲಿದೆ. ಉದ್ಯೋಗಿಗಳು ಬಡ್ತಿ ಮತ್ತು ಹೆಚ್ಚಳದ ಅವಕಾಶಗಳನ್ನು ಪಡೆಯಬಹುದು. ಈ ಸಮಯ ದಲ್ಲಿ ನಿಮ್ಮ ಕನಸುಗಳು ಸಹ ನನಸಾಗುತ್ತದೆ.

ಈ ಸುದ್ದಿ ಓದಿ:- ಈ ಮರದ ಒಂದು ಕಡ್ಡಿ ಮನೆಯಲ್ಲಿದ್ದರೆ ಸಾಕು ನಿಮ್ಮ ಸಾಲಗಳೆಲ್ಲಾ ತೀರಿ ಕುಬೇರರಾಗುತ್ತೀರಿ.!

* ವೃಷಭ ರಾಶಿ :- ಈ ರಾಶಿಯವರಿಗೆ ಸಹ ಗಜಕೇಸರಿ ರಾಜಯೋಗ ಲಾಭವನ್ನು ನೀಡುತ್ತದೆ. ಈ ಸಮಯದಲ್ಲಿ ಉದ್ಯಮಿಗಳು ತಮ್ಮ ವ್ಯವ ಹಾರವನ್ನು ವಿಸ್ತರಿಸುವ ಯೋಜನೆಗಳ ಮೇಲೆ ಕೇಂದ್ರೀಕರಿಸುತ್ತಾರೆ. ಇದರಿಂದ ವ್ಯಾಪಾರ ಪ್ರವಾಸಗಳು ಇರಬಹುದು. ಈ ಪ್ರವಾಸಗಳು ನಿಮಗೆ ಲಾಭದಾಯಕವಾಗಿರುತ್ತದೆ. ಈ ಯೋಗದ ಸಮಯದಲ್ಲಿ ನೀವು ಯಾವುದೇ ಹೂಡಿಕೆಯನ್ನು ಮಾಡಿದರೂ ಸಹ ಅದರಿಂದ ದುಪ್ಪಟ್ಟು ಲಾಭವನ್ನು ಪಡೆಯಬಹುದು. ಇದು ನಿಮಗೆ ಬಹಳ ವಿಶೇಷ ಎನ್ನಲಾಗುತ್ತದೆ.

* ಕಟಕ ರಾಶಿ :- ಈ ಯೋಗದ ಕಾರಣದಿಂದ ನಿಮಗೆ ಅಷ್ಟಶ್ವರ್ಯಗಳು ಸಿಗುತ್ತದೆ. ಈ ಸಮಯದಲ್ಲಿ ಹೊಸ ವಾಹನ ಅಥವಾ ಆಸ್ತಿಯನ್ನು ಖರೀದಿಸಬಹುದು. ನಿಮ್ಮ ವ್ಯಾಪಾರ ಪಾಲುದಾರ ಅಥವಾ ಸಂಗಾತಿಯಿಂದ ನೀವು ಆಶ್ಚರ್ಯಕರ ಸುದ್ದಿಯನ್ನು ಸ್ವೀಕರಿಸುತ್ತೀರಿ. ವ್ಯಾಪಾರಾಭಿವೃದ್ಧಿಗೆ ಅವಕಾಶಗಳು ದೊರೆಯಲಿವೆ. ಈ ಅವಕಾಶವನ್ನು ನೀವು ಚೆನ್ನಾಗಿ ಬಳಸಿಕೊಂಡರೆ ಶ್ರೀಮಂತಿಕೆ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಅಲ್ಲದೇ ಅನೇಕ ಹಳೆಯ ನಿಂತು ಹೋಗಿದ್ದ ಕೆಲಸಗಳು ಈ ಸಮಯ ದಲ್ಲಿ ಆರಂಭವಾಗಿ ಯಶಸ್ಸನ್ನು ಪಡೆಯಬಹುದು.

ಈ ಸುದ್ದಿ ಓದಿ:- ಯಾವ ರಾಶಿ ಅವರಿಗೆ ಯಾವ ಅಕ್ಷರದ ಹೆಸರು ಇಡಬೇಕು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

* ಸಿಂಹ ರಾಶಿ :- ಈ ಯೋಗವು ನಿಮಗೆ ಧನಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಉದ್ಯೋಗಿಗಳಿಗೆ ಬಡ್ತಿ ದೊರೆಯುತ್ತದೆ. ಸಂಬಳ ಹೆಚ್ಚಾಗಲಿದೆ. ಮುಖ್ಯವಾಗಿ ಈ ಸಮಯದಲ್ಲಿ ನಿಮ್ಮ ವೈಯಕ್ತಿಕ ಜೀವನದಲ್ಲಿನ ತೊಂದರೆಗಳು ದೂರವಾಗುತ್ತವೆ. ಇದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಕುಟುಂಬ ಸದಸ್ಯರ ನಡುವಿನ ಜಗಳಗಳು ಪರಿಹಾರವಾಗುತ್ತದೆ. ಸಂಬಂಧಿಕರ ನಡುವಿನ ಸಾಮರಸ್ಯವು ಸುಧಾರಿಸುತ್ತದೆ.

* ಧನಸ್ಸು ರಾಶಿ :- ಈ ರಾಶಿಯ ಜನರು ತಮ್ಮ ವೃತ್ತಿಯಲ್ಲಿ ಏಳಿಗೆ ಹೊಂದುತ್ತಾರೆ. ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯಲು ಅಗತ್ಯವಾದ ಅವಕಾಶಗಳನ್ನು ನೀವು ಪಡೆಯುತ್ತೀರಿ. ದತ್ತಿ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಇಂತಹ ಹೆಸರುಗಳನ್ನು ನಿಮ್ಮ ಮಕ್ಕಳಿಗಿಡಿ ತುಂಬಾ ಒಳ್ಳೆಯದು……..||

 

ಸಂಖ್ಯಾಶಾಸ್ತ್ರದ ಪ್ರಕಾರ ನಮ್ಮ ಮಕ್ಕಳಿಗೆ ಹೆಸರು ಇಡುವಂತಹ ಸಂದರ್ಭದಲ್ಲಿ ಯಾವ ಅಕ್ಷರದಿಂದ ನಮ್ಮ ಮಕ್ಕಳಿಗೆ ಹೆಸರನ್ನು ಇಟ್ಟರೆ ಒಳ್ಳೆಯದು ಹಾಗೂ ಆ ಹೆಸರಿನಲ್ಲಿ ಯಾವ ಶಬ್ದ ಇದ್ದರೆ ಅದು ಆ ಮಕ್ಕಳ ಯಶಸ್ಸಿಗೆ ಕಾರಣವಾಗುತ್ತದೆ ಎನ್ನುವಂತಹ ಮಾಹಿತಿಗಳನ್ನು ತಿಳಿದುಕೊಂಡು ಆನಂತರ ನಮ್ಮ ಮಕ್ಕಳಿಗೆ ಹೆಸರನ್ನು ಇಡುವುದು ತುಂಬಾ ಒಳ್ಳೆಯದು.

ಇಲ್ಲವಾದರೆ ನಮಗೆ ಇಷ್ಟ ಬಂದಂತಹ ಹೆಸರನ್ನು ನಮ್ಮ ಮಕ್ಕಳಿಗೆ ಇಡುವುದರಿಂದ ಆ ಹೆಸರಿನಲ್ಲಿಯೇ ನಕಾರಾತ್ಮಕ ಶಕ್ತಿ ಇರುವಂತದ್ದು. ಅದರಿಂದ ನಮ್ಮ ಮಕ್ಕಳ ಏಳಿಗೆ ಕುಂಠಿತವಾಗುತ್ತಾ ಹೋಗುತ್ತದೆ. ಆದ್ದರಿಂದ ನಮ್ಮ ಮಕ್ಕಳಿಗೆ ಹೆಸರಿಡುವಂತಹ ಸಂದರ್ಭ ದಲ್ಲಿ ಈ ಎಲ್ಲಾ ರೀತಿಯ ಮಾಹಿತಿಗಳನ್ನು ತಿಳಿದುಕೊಂಡು.

ಯಾವ ಹೆಸರು ಯಾವ ಅಕ್ಷರ ಯಾವ ಶಬ್ದ ನಮ್ಮ ಮಕ್ಕಳ ಹೆಸರಿನಲ್ಲಿ ಇದ್ದರೆ ಅದು ಅವರಿಗೆ ತುಂಬಾ ಒಳ್ಳೆಯದಾಗುತ್ತದೆ ಎನ್ನುವುದನ್ನು ತಿಳಿದಿರುವುದು ಬಹಳ ಮುಖ್ಯವಾಗಿರುತ್ತದೆ. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಈಗಾಗಲೇ ಹೆಸರನ್ನು ಇಟ್ಟಿದ್ದು ಅದು ಯಾವ ರೀತಿಯ ಕೆಲವೊಂದಷ್ಟು ಪರಿಣಾಮವನ್ನು ಬೀರುತ್ತದೆ.

ಈ ಸುದ್ದಿ ಓದಿ:- ಈ ಮರದ ಒಂದು ಕಡ್ಡಿ ಮನೆಯಲ್ಲಿದ್ದರೆ ಸಾಕು ನಿಮ್ಮ ಸಾಲಗಳೆಲ್ಲಾ ತೀರಿ ಕುಬೇರರಾಗುತ್ತೀರಿ.!

ಅಂತಹ ಹೆಸರುಗಳು ಯಾವುದು ಹಾಗೂ ಅದರಲ್ಲಿ ಯಾವ ರೀತಿಯ ಸ್ವರಗಳು ಬಂದರೆ ಅದು ಕೆಲವೊಮ್ಮೆ ಧನಾತ್ಮಕವಾಗಿ ಒಳ್ಳೆಯದಾಗುತ್ತದೆ ಕೆಲವೊಮ್ಮೆ ಕೆಟ್ಟ ಪರಿಣಾಮ ಬೀರುತ್ತದೆ ಹೀಗೆ ಈ ವಿಷಯವಾಗಿ ಈ ದಿನ ತಿಳಿಯೋಣ.

ಮೊದಲನೆಯದಾಗಿ :-
* ASHA SAGAR ಈ ಹೆಸರಿನಲ್ಲಿ ಮೊದಲನೆಯ ಸ್ವರ ASHA ಇದು ಕೆಲವೊಮ್ಮೆ ಅವರಿಗೆ ನಷ್ಟವನ್ನು ತಂದುಕೊಡುತ್ತದೆ ಆದರೆ ಅವರ ಹೆಸರಾದ ಮೇಲೆ ಸರ್ ನೇಮ್ ಅಂದರೆ ಸಾಗರ್ ಎನ್ನುವಂತದ್ದು ಇರುವುದರಿಂದ ಅವರಿಗೆ ಕೆಲವೊಮ್ಮೆ ಅದು ಒಳ್ಳೆಯ ಪರಿಣಾಮವಾಗಿ ಪರಿಣಾಮ ಬೀರುತ್ತದೆ. ಮೊದಲು ಆಶಾ ಎನ್ನುವಂತಹ ಹೆಸರಿದ್ದು ಆನಂತರ ನಿಮ್ಮ ತಂದೆಯ ಹೆಸರು ಅಥವಾ ನಿಮ್ಮ ಗಂಡನ ಹೆಸರು ಸಾಗರ್ ಎಂಬ ಹೆಸರು ಇದ್ದರೆ ಅದು ನಿಮ್ಮ ಮುಂದಿನ ಜೀವನದಲ್ಲಿ ಒಳ್ಳೆಯ ಪರಿಣಾಮವನ್ನು ಬೀರುತ್ತಾ ಹೋಗುತ್ತದೆ.

* YASH ಈ ಹೆಸರಿನಲ್ಲಿ ASH ಮೊದಲು ಇರುವಂತದ್ದು ಆದರೆ ಇದರಲ್ಲಿ ಮೊದಲನೆಯ ಅಕ್ಷರ YA ಇರುವುದರಿಂದ ಇದು ಒಂದು ರೀತಿಯ ಧನಾತ್ಮಕ ಪರಿಣಾಮವನ್ನು ಬೀರುತ್ತದೆ. ಆನಂತರ ಇವರ ಜೀವನದ ಅರ್ಧ ಭಾಗದ ಮೇಲೆ ಇವರಿಗೆ ಕೆಲವೊಮ್ಮೆ ತಮ್ಮ ಆರೋಗ್ಯದಲ್ಲಿ ಸಮಸ್ಯೆಗಳು ಎದುರಾಗಬಹುದು.

ಈ ಸುದ್ದಿ ಓದಿ:-ಹೆಣ್ಣು ಮಕ್ಕಳಿಗೆ ಈ ಹೆಸರುಗಳನ್ನು ಇಟ್ಟರೆ ತೊಂದರೆಗಳೇ ಹೆಚ್ಚು.!

* NAVEEN ಈ ಹೆಸರಿನಲ್ಲಿ ನೀವು ಗಮನಿಸಿರಬಹುದು ಕೊನೆಯಲ್ಲಿ ವಿನ್ ಎನ್ನುವಂತಹ ಶಬ್ದ ಬರುತ್ತದೆ ಇದು ಒಂದು ರೀತಿಯ ಪಾಸಿಟಿವ್ ವೈಬ್ಸ್ ಅನ್ನು ಕೊಡುತ್ತದೆ. ಇವರು ತಮ್ಮ ಜೀವನದಲ್ಲಿ ಅಂದುಕೊಂಡಂತಹ ಎಲ್ಲಾ ರೀತಿಯ ಕೆಲಸಗಳಲ್ಲಿ ಯಶಸ್ಸನ್ನು ಕಾಣುತ್ತಾರೆ.

* ARYA VARDHAN ಈ ಒಂದು ಹೆಸರಿನಲ್ಲಿ ಮೊದಲೇ AR ಪದ ಇದ್ದು ಇದು ಕೂಡ ಒಂದು ಒಳ್ಳೆ ರೀತಿಯ ಧನಾತ್ಮಕ ಶಕ್ತಿಯನ್ನು ಉಂಟುಮಾಡುವಂತಹ ಸ್ವರ ಎಂದೇ ಹೇಳಬಹುದು. ಅದೇ ರೀತಿಯಾಗಿ VA, AN ಇವೆಲ್ಲವೂ ಕೂಡ ಧನಾತ್ಮಕ ಪರಿಣಾಮವನ್ನು ಬೀರುವಂತಹ ಸ್ವರಗಳಾಗಿದ್ದು ಒಂದೇ ಹೆಸರಿನಲ್ಲಿ ಮೂರು ಧನಾತ್ಮಕ ಸ್ವರ ಇರುವುದರಿಂದ ಇವರು ಕೂಡ ತಮ್ಮ ಜೀವನದಲ್ಲಿ ಎತ್ತರವಾದ ಸ್ಥಾನವನ್ನು ಪಡೆಯುತ್ತಾರೆ.

ಈ ಸುದ್ದಿ ಓದಿ:-ಸಾಲ ಕೊಡುವಾಗ ಪಡೆಯುವಾಗ ಈ ಮ್ಯಾಜಿಕ್ ನಂಬ‌ರ್ ಹೇಳಿಕೊಳ್ಳಿ | ಸಾಲ ತೀರುತ್ತೆ, ಕೊಟ್ಟ ಹಣ ವಾಪಸ್ ಬರುತ್ತೆ.!

ಇದು ಅವರ ಜೀವನದಲ್ಲಿ ಬಹಳ ಪ್ರಮುಖವಾದಂತಹ ಅತ್ಯುತ್ತಮವಾದಂತಹ ಹೆಸರಾಗಿ ಇರುವುದರಿಂದ ಅವರ ಜೀವನದಲ್ಲಿ ಯಶಸ್ಸನ್ನು ಕಾಣುತ್ತಾರೆ. ಸಂಖ್ಯಾಶಾಸ್ತ್ರದ ಪ್ರಕಾರ ಈ ಹೆಸರು ತುಂಬಾ ಒಳ್ಳೆಯ ಹೆಸರು ಎಂದೇ ಹೇಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಹೆಣ್ಣು ಮಕ್ಕಳು ತವರಿನಿಂದ ಈ ವಸ್ತುಗಳನ್ನು ತಂದರೆ ಅದೃಷ್ಟ ಬರುತ್ತದೆ.!

 

• ತವರು ಮನೆಯಿಂದ ಈ ವಸ್ತುಗಳನ್ನು ತೆಗೆದುಕೊಂಡು ಬಂದರೆ ಅವರ ಒಂದು ಜೀವನ ಬದಲಾಗಿ ಹೋಗುತ್ತದೆ. ಅವರ ಒಂದು ಸಾಲ ಭಾದೆ ತೀರಿಹೋಗುತ್ತದೆ. ಸಾಲ ಭಾದೆಯಿಂದ ನೋವು ಪಡುತ್ತಿದ್ದರೆ ಲಕ್ಷ್ಮೀದೇವಿ ಅನುಗ್ರಹ ಲಭಿಸುತ್ತದೆ. ನಿಮ್ಮ ಜೀವನ ಬದಲಾಗಿ ಹೋಗುತ್ತದೆ.

• ನೀವು ನಿಮ್ಮ ಜೀವನದಲ್ಲಿ ಏನಾದರೂ ಸಾಧಿಸಬೇಕು ಅಂದು ಕೊಂಡರೆ ಅದನ್ನು ಸಾಧಿಸುತ್ತೀರಾ. ಈಗ ಹೇಳುವ ಈ ವಸ್ತುಗಳನ್ನು ನಿಮ್ಮ ತವರು ಮನೆಯಿಂದ ತೆಗೆದುಕೊಂಡು ಬಂದರೆ ಅವರ ಒಂದು ಜೀವನದಲ್ಲಿ ಒಳ್ಳೆಯ ಬದಲಾವಣೆಗಳು ಆಗುತ್ತದೆ.

• ಇನ್ನು ಹುಟ್ಟಿದ ಮನೆಯಿಂದ ತಂದುಕೊಂಡರೆ ಸಾಲ ಬಾದೆ ತೀರಿ ಹೋಗುತ್ತದೆ. ನಾವು ಏನನ್ನು ತೆಗೆದುಕೊಂಡು ಬಂದರೆ ನಮ್ಮ ಕಷ್ಟಗಳು ದೂರ ಆಗುತ್ತವೆ ಎನ್ನುವುದನ್ನು ಇಲ್ಲಿ ನೋಡೋಣ.

 ಈ ಸುದ್ದಿ ಓದಿ:-ಈ ಮರದ ಒಂದು ಕಡ್ಡಿ ಮನೆಯಲ್ಲಿದ್ದರೆ ಸಾಕು ನಿಮ್ಮ ಸಾಲಗಳೆಲ್ಲಾ ತೀರಿ ಕುಬೇರರಾಗುತ್ತೀರಿ.!

* ನೀವು ನಿಮ್ಮ ತವರು ಮನೆಯಿಂದ ಒಂದು ಬೆಲ್ಲದ ಅಚ್ಚನ್ನು ತೆಗೆದು ಕೊಂಡು ಬಂದು ಇಟ್ಟುಕೊಳ್ಳಿ. ಬೆಲ್ಲಕ್ಕೆ ಅತ್ಯಂತ ಶಕ್ತಿ ಇದೆ. ಯಾರು ಬೆಲ್ಲವನ್ನು ಉಪಯೋಗಿಸುತ್ತಾರೆ ಅವರಿಗೆ ಋಣ ಬಾದೆಗಳು ಎಲ್ಲಾ ತೀರಿ ಹೋಗುತ್ತದೆ ಬೆಲ್ಲಕ್ಕೆ ಅಂತಹ ಶಕ್ತಿ ಇದೆ. ಬೆಲ್ಲ ಲಕ್ಷ್ಮೀದೇವಿಯ ಸ್ವರೂಪ ಬೆಲ್ಲವನ್ನು ನಾವು ಹುಟ್ಟಿದ ಮನೆಯಿಂದ ತೆಗೆದುಕೊಂಡು ಬಂದರೆ ನಿಮಗೆ ಇರುವ ಸಾಲ ಬಾದೆ ಎಲ್ಲಾ ಕೂಡ ತೊಲಗಿ ಹೋಗುತ್ತದೆ ಎಂದು ಪಂಡಿತರು ಹೇಳುತ್ತಾರೆ.

* ಗ್ರಹಗಳು ಎನ್ನುವುದು ನಮ್ಮ ಜೀವನದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಗ್ರಹಗಳು ಒಳ್ಳೆಯ ರೀತಿಯಲ್ಲಿ ಇದ್ದರೂ ನಾವು ಕೆಲವು ವಸ್ತುಗಳನ್ನು ತವರು ಮನೆಯಿಂದ ತೆಗೆದುಕೊಳ್ಳಬೇಕು. ಆವಾಗಲೇ ಅದೃಷ್ಟ, ಐಶ್ವರ್ಯ ಅನ್ನುವುದು ಆಗುತ್ತದೆ. ಜೀವನದಲ್ಲಿ ಏನಾದರೂ ಒಳ್ಳೆಯದು ಆಗಬೇಕು ಅಂದರೆ ಬೃಹಸ್ಪತಿ ಮೂಲವಾಗಿ ಜಾತಕದಲ್ಲಿ ಎಲ್ಲವೂ ಸರಿಯಾಗಿ ಇರಬೇಕು.

ಅಂದರೆ ಹುಟ್ಟಿದ ಮನೆ ಯಿಂದ ಕೆಲವು ವಸ್ತುಗಳನ್ನು ತರಬೇಕು. ನಿಮ್ಮ ಜೀವನದಲ್ಲಿ ಏನಾ ದರೂ ಸಮಸ್ಯೆಗಳು ಇದ್ದರೆ ಅವು ಕೂಡ ಪರಿಹಾರ ಆಗುತ್ತದೆ. ನೀವು ಸಾಲಬಾಧೆಯಿಂದ ನೋವು ಪಡುತ್ತಾ ಇದ್ದರೆ ತವರು ಮನೆಯಿಂದ ಈ ವಸ್ತುಗಳನ್ನು ತರಬೇಕು.

 ಈ ಸುದ್ದಿ ಓದಿ:-ಮೀನಾ ರಾಶಿಯವರ ಮೇ ತಿಂಗಳ ರಾಶಿ ಭವಿಷ್ಯ, ಈ ತಿಂಗಳಲ್ಲಿ ನೀವು ಮುಟ್ಟಿದ್ದೆಲ್ಲಾ ಚಿನ್ನ ಆದರೆ ಈ ವಿಚಾರವಾಗಿ ಎಚ್ಚರವಾಗಿರಬೇಕು.!

* ಇನ್ನೊಂದು ವಸ್ತು ಏನು ಅಂದರೆ ಅರಿಶಿಣ ಕುಂಕುಮ. ಯಾರು ತವರು ಮನೆಯಿಂದ ಅರಿಶಿನ ಕುಂಕುಮವನ್ನು ತರುತ್ತಾರೋ ಅವರ ಜೀವನ ಬದಲಾಗುತ್ತದೆ. ದೀರ್ಘಕಾಲ ಸುಮಂಗಲಿಯಾಗಿ ಇರುತ್ತಾರೆ. ಹಾಗೆಯೇ ತವರು ಮನೆಯಿಂದ ಆನೆಯ ಗೊಂಬೆಯನ್ನು ತೆಗೆದು ಕೊಂಡು ಬಂದು ಇಟ್ಟುಕೊಳ್ಳಿ. ಇದರಿಂದ ಅದೃಷ್ಟ ಬರುತ್ತದೆ ನೀವು ಅಂದುಕೊಂಡ ಕೆಲಸಗಳು ನೆರವೇರುತ್ತದೆ ಲಕ್ಷ್ಮೀದೇವಿ ಅನುಗ್ರಹ ನಿಮಗೆ ಲಭಿಸುತ್ತದೆ.

ಆನೆಯ ಗೊಂಬೆಗಳನ್ನು ಬೆಳ್ಳಿ, ಬಂಗಾರದಿಂದ ಮಾಡಿದ್ದೆ ಆಗಬೇಕು ಅಂತ ಏನಿಲ್ಲ ಕಟ್ಟಿಗೆಯಿಂದ ಮಾಡಿದರು ಪರವಾಗಿಲ್ಲ, ಲೋಹದಲ್ಲಿ ಮಾಡಿದ ಆನೆಯ ಗೊಂಬೆಯನ್ನು ತಂದು ಇಟ್ಟುಕೊಳ್ಳಿ, ಸಾಲ ಭಾದೆ ಇದ್ದವರು ಒಂದು ಸಾರಿ ಆನೆಯ ಕೊಂಬೆಯನ್ನು ನಿಮ್ಮ ತವರು ಮನೆಯಿಂದ ತಂದುಕೊಳ್ಳಿ ನಿಮ್ಮ ಜೀವನ ಅನ್ನುವುದು ಬದಲಾಗಿ ಹೋಗುತ್ತದೆ.

* ಮಣ್ಣಿನಿಂದ ಮಾಡಿದ ಪಾತ್ರೆಗಳನ್ನು ನೀವು ನಿಮ್ಮ ಮನೆಗೆ ತಂದರೆ ನಿಮಗೆ ಎಲ್ಲಾ ಶುಭವೇ ಆಗುತ್ತದೆ. ಹಣ ಕೂಡ ಚೆನ್ನಾಗಿ ಬರುತ್ತದೆ. ಮಣ್ಣಿನಲ್ಲಿ ಜೀವ ಅನ್ನುವುದು ಇರುತ್ತದೆ ಆ ಜೀವ ನಿಮ್ಮ ಕುಟುಂಬಕ್ಕೆ ಬರುತ್ತದೆ.

 ಈ ಸುದ್ದಿ ಓದಿ:-ಸಾಲ ಕೊಡುವಾಗ ಪಡೆಯುವಾಗ ಈ ಮ್ಯಾಜಿಕ್ ನಂಬ‌ರ್ ಹೇಳಿಕೊಳ್ಳಿ | ಸಾಲ ತೀರುತ್ತೆ, ಕೊಟ್ಟ ಹಣ ವಾಪಸ್ ಬರುತ್ತೆ.!

* ಹೆಣ್ಣು ಮಕ್ಕಳು ಮದುವೆ ಆದಾಗಿನಿಂದ ಅತ್ತೆ ಮನೆಗೆ ಹೋಗುವಾಗ ಏನೋ ಒಂದು ತೆಗೆದುಕೊಂಡು ತವರು ಮನೆಗೆ ಹೋದಾಗ ಏನಾದರೂ ವಸ್ತು ಕಂಡರೆ ಇದು ನನಗೇನ ಅಂತ ತೆಗೆದುಕೊಳ್ಳುತ್ತಾರೆ ಇದು ಸಾಧಾರಣವಾಗಿ ಹೆಣ್ಣು ಮಕ್ಕಳಿಗೆ ಇರುವ ಹಕ್ಕಾಗಿ ಭಾವಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಸಾಲ ಕೊಟ್ಟ ಹಣ ವಾಪಸ್ ಬರುತ್ತಿಲ್ಲ ಅಂದ್ರೆ ಹೀಗೆ ಮಾಡಿ ಸಾಕು ಅವರೇ ವಾಒಸ್ ತಂದು ಕೊಡ್ತಾರೆ.!

 

ನಮ್ಮಲ್ಲಿ ಕೆಲವೊಂದಷ್ಟು ಜನ ಕಷ್ಟದ ಸಂದರ್ಭದಲ್ಲಿ ಬೇರೆಯವರಿಂದ ಹಣವನ್ನು ಸಾಲವಾಗಿ ಪಡೆಯುತ್ತಾರೆ. ಆದರೆ ಕೆಲವೊಮ್ಮೆ ಸಾಲ ಪಡೆದಂತಹ ವ್ಯಕ್ತಿ ಆ ಹಣವನ್ನು ತೀರಿಸಲು ಮುಂದಾಗುವುದೇ ಇಲ್ಲ. ಎಷ್ಟೇ ಪ್ರಯತ್ನ ಪಟ್ಟರು ಪಡೆದಿರುವಂತಹ ಸಾಲವನ್ನು ತೀರಿಸುವುದಕ್ಕೆ ಹಲವಾರು ಪ್ರಯತ್ನಗಳನ್ನು ಸಹ ಮಾಡುತ್ತಿರುತ್ತಾನೆ.

ಆದರೆ ಯಾವುದು ಸಹ ಪ್ರಯೋಜನಕ್ಕೆ ಬರುವುದಿಲ್ಲ. ಇದರಿಂದಾಗಿ ಹಣ ಕೊಟ್ಟಂತಹ ವ್ಯಕ್ತಿಗಳು ನಾನು ಬೇರೆಯವನಿಗೆ ಸಾಲವಾಗಿ ಕೊಟ್ಟ ಹಣವನ್ನು ಪಡೆದುಕೊಳ್ಳಬೇಕು ಎಂದರೆ ನಾನು ಯಾವ ವಿಧಾನ ಅನುಸರಿಸಬೇಕು ನಾವು ಯಾವ ಕೆಲಸ ಮಾಡುವುದರಿಂದ ನನ್ನ ಹಣವನ್ನು ಮತ್ತೆ ಪಡೆದುಕೊಳ್ಳಬಹುದು ಎನ್ನುವಂತಹ ಮಾಹಿತಿಯ ಬಗ್ಗೆ ತಿಳಿದು ಕೊಳ್ಳಲು ಪ್ರಯತ್ನಿಸುತ್ತಿರುತ್ತಾನೆ.

ಆದರೆ ಸಾಲ ಕೊಟ್ಟಂತಹ ವ್ಯಕ್ತಿ ಈಗ ನಾವು ಹೇಳುವಂತಹ ಈ ಒಂದು ವಿಧಾನವನ್ನು ಅನುಸರಿಸುವುದರಿಂದ ಆ ವ್ಯಕ್ತಿ ಕೊಟ್ಟಿರುವಂತಹ ಸಾಲವನ್ನು ಮರಳಿ ಪಡೆಯಬಹುದಾಗಿದೆ. ಹಾಗಾದರೆ ಯಾವ ವಿಧಾನವನ್ನು ಅನುಸರಿಸುವುದರಿಂದ ಹಾಗೂ ಸಂಖ್ಯಾಶಾಸ್ತ್ರದ ಪ್ರಕಾರ ಸಾಲ ಕೊಟ್ಟಂತಹ ವ್ಯಕ್ತಿ ಯಾವ ವಿಧಾನ ಅನುಸರಿಸಿ ಸಾಲವನ್ನು ಕೊಡಬೇಕು.

ಈ ಸುದ್ದಿ ಓದಿ:- ನಾಳೆ ಹನುನ ಜಯಂತಿ ಈ ರೀತಿ ಮಾಡಿ ನೀವು ಅಂದಿಕೊಂಡಿದೆಲ್ಲಾ ನೆಡೆಯುತ್ತೆ.!

ಹಾಗೂ ಸಾಲ ಮರಳಿ ಪಡೆಯಬೇಕು ಎಂದರೆ ಯಾವ ಕೆಲವು ವಿಧಾನ ಗಳನ್ನು ಅನುಸರಿಸಬೇಕಾಗುತ್ತದೆ ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ. ಸಂಖ್ಯಾಶಾಸ್ತ್ರದ ಪ್ರಕಾರ ನಾವು ಯಾವುದೇ ವಿಧಾನವನ್ನು ಅನುಸರಿಸಿ ದರೆ ಅದನ್ನು ಸರಿಯಾದ ರೀತಿಯಲ್ಲಿ ಅನುಸರಿಸಿದರೆ ಮಾತ್ರ ನಮಗೆ ಅದರಿಂದ ಪ್ರತಿಫಲ ಸಿಗುತ್ತದೆ.

ಇಲ್ಲವಾದರೆ ನಾವು ಅದರಿಂದ ಯಾವು ದೇ ರೀತಿಯ ಲಾಭವನ್ನು ಪಡೆದು ಕೊಳ್ಳಲು ಸಾಧ್ಯವಾಗುವುದಿಲ್ಲ. ಅದೇ ರೀತಿಯಾಗಿ ಸಾಲ ಕೊಟ್ಟಂತಹ ವ್ಯಕ್ತಿ ತನ್ನ ಸಾಲವನ್ನು ಮತ್ತೆ ಪಡೆಯಬೇಕು ಎಂದರೆ ಈಗ ನಾವು ಹೇಳುವಂತಹ ಈ ಒಂದು ಸಂಖ್ಯೆ ಹಾಗೂ ಈ ಒಂದು ಪದಗಳನ್ನು ಬರೆದು ನಿಮ್ಮ ಪರ್ಸ್ ಅಥವಾ ನಿಮ್ಮ ಜೊತೆ ಇಟ್ಟುಕೊಳ್ಳುವುದರಿಂದ ನಿಮ್ಮ ಹಣವನ್ನು ಆಕರ್ಷಿಸಬಹುದು.

ಈ ರೀತಿ ಮಾಡುವುದರಿಂದ ನೀವು ಕೊಟ್ಟಂತಹ ಸಾಲ ಅತಿಶೀಘ್ರದ ಲ್ಲಿಯೇ ಬರುತ್ತದೆ. ಹಾಗಾದಈ ಆ ಒಂದು ಸಂಖ್ಯೆ ಯಾವುದು ಹಾಗೂ ಅದನ್ನು ಹೇಗೆ ಹೇಗೆ ಬರೆಯಬೇಕು ಎಂದು ಈ ಕೆಳಗೆ ತಿಳಿಯೋಣ. 858 – Restore – Count – Halway ಈಗ ನಾವು ತೋರಿಸಿದಂತಹ ಈ ಒಂದು ಸಂಖ್ಯೆ ಹಾಗೂ ಈ ಪದಗಳನ್ನು ಒಂದು ಬಿಳಿ ಹಾಳೆಯ ಮೇಲೆ ಬರೆದು‌.

ಈ ಸುದ್ದಿ ಓದಿ:- ಉತ್ತಮ ಪುರುಷರ ಲಕ್ಷಣಗಳು ಇವು, ಈ ನೆಲದ ಪ್ರತಿ ಗಂಡು ಕೂಡ ಇವುಗಳನ್ನು ಪಾಲಿಸಬೇಕು.!

ಅದರ ಹಿಂದೆ ನೀವು ಸಾಲ ಯಾರಿಗೆ ಕೊಟ್ಟಿರುತ್ತೀರೋ ಆ ವ್ಯಕ್ತಿಯ ಹೆಸರು ಆ ವ್ಯಕ್ತಿಯ ಜನ್ಮ ದಿನಾಂಕ ಇವೆಲ್ಲವನ್ನೂ ಸಹ ಬರೆದು ನಿಮ್ಮ ಜೊತೆ ಇಟ್ಟುಕೊಳ್ಳುವುದರಿಂದ ನಿಮ್ಮ ಹಣ ಆದಷ್ಟು ಬೇಗನೆ ಬರುತ್ತದೆ. ಕೆಲವೊಂದಷ್ಟು ಜನ ಅರ್ಧ ಹಣ ಕೊಟ್ಟು ಮಿಕ್ಕ ಹಣವನ್ನು ಕೊಡುವುದಕ್ಕೆ ಹಿಂದೆ ಮುಂದೆ ನೋಡುತ್ತಿದ್ದರೆ ಇಂತಹ ಸಮಸ್ಯೆಗಳು ಸಹ ದೂರವಾಗುತ್ತದೆ.

ಒಟ್ಟಾರೆಯಾಗಿ ಯಾವುದೇ ರೀತಿಯ ಹಣಕಾಸಿನ ಸಮಸ್ಯೆ ಇದ್ದರೂ ನಿಮ್ಮ ಹಣವನ್ನು ಆಕರ್ಷಣೆ ಮಾಡಬೇಕು ಎಂದರೆ ಈಗ ನಾವು ಹೇಳಿದಂತಹ ಈ ವಿಧಾನವನ್ನು ಅನುಸರಿಸುವುದರಿಂದ ತುಂಬಾ ಒಳ್ಳೆಯದಾಗುತ್ತದೆ. ಈ ವಿಧಾನ ಅನುಸರಿಸಿದ ನಂತರ ಇವತ್ತು ಒಳ್ಳೆಯದಾಗುತ್ತದೆಯ ನಾಳೆ ಒಳ್ಳೆಯದಾಗುತ್ತದೆಯಾ ಹೀಗೆ ಇಂತಹ ಒಂದು ಗೊಂದಲದಲ್ಲಿ ನಾವು ಇರಬಾರದು ಅದನ್ನು ಬರೆದು ನಾವು ಸುಮ್ಮನೆ ಇರಬೇಕು.

ಪದೇ ಪದೇ ಅದರ ಬಗ್ಗೆಯೇ ಆಲೋಚನೆ ಮಾಡ ಬಾರದು. ಈ ರೀತಿ ಮಾಡುವುದರಿಂದ ಆ ಸಮಸ್ಯೆ ದೂರವಾಗುವುದಿಲ್ಲ ಬದಲಿಗೆ ನಮ್ಮ ಕರ್ತವ್ಯವನ್ನು ಮಾಡಬೇಕು ಅಷ್ಟೇ. ಆನಂತರ ಆ ಕೆಲಸ ನಿಮಗೆ ತಿಳಿಯದ ಹಾಗೆ ನಡೆಯುತ್ತದೆ.

ದಾರಿದ್ರ್ಯ ದೇವತೆ ಮನೆಗೆ ದರಿದ್ರ ಬರಲು ಈ 55 ಅಂಶಗಳೇ ಕಾರಣ.!

 

* ಬಟ್ಟೆಯನ್ನು ಯಾವಾಗಲೂ ನೀರಿನಲ್ಲಿ ಮುಳುಗಿಸಿಡುವುದು.
* ಬೆಳಗ್ಗೆ ಸೂರ್ಯೋದಯ ಆದ ನಂತರ ಮನೆಯ ಕಿಟಕಿಗಳನ್ನು ತೆಗೆಯದೇ ಇರುವುದು.
* ಸಂಜೆ ಸಮಯದಲ್ಲಿ ಮನೆಯ ದ್ವಾರ ಬಾಗಿಲನ್ನು ತೆರೆಯದೆ ಇರುವುದು.
* ಮನೆಯ ದ್ವಾರ ಬಾಗಿಲನ್ನು ಪೂಜಿಸದೇ ಇರುವುದು.
* ಹಿಂದಿನ ವರ್ಷದ ಕ್ಯಾಲೆಂಡರನ್ನು ಗೋಡೆಯ ಮೇಲೆ ನೇತು ಹಾಕುವುದು.

* ಮನೆಯ ಒಳಗೆ ಕೂದಲನ್ನು ಕತ್ತರಿಸುವುದು.
* ಮನೆಯಲ್ಲಿ ಧಾನ್ಯ ಉಗ್ರಾಣ ಪಾತ್ರೆಯನ್ನು ಮಗುಚಿ ಹಾಕುವುದು.
* ಬಟ್ಟೆಗಳನ್ನು ಮಡಿಚದೆ ಇರುವುದು.
* ವಸ್ತುಗಳನ್ನು ಚಲ್ಲಾಪಿಲ್ಲಿಯಾಗಿ ಇಟ್ಟುಕೊಳ್ಳುವುದು.
* ತುಕ್ಕು ಹಿಡಿದ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು.
* ಪ್ರಾಣಿ, ವನ್ಯಜೀವಿಗಳ ದೇಹದ ಅಂಗಾಂಗ ಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು.

ಈ ಸುದ್ದಿ ಓದಿ:- ಈ ಮರದ ಒಂದು ಕಡ್ಡಿ ಮನೆಯಲ್ಲಿದ್ದರೆ ಸಾಕು ನಿಮ್ಮ ಸಾಲಗಳೆಲ್ಲಾ ತೀರಿ ಕುಬೇರರಾಗುತ್ತೀರಿ.!

* ಸ.ತ್ತೋದ ವ್ಯಕ್ತಿಯ ಇಷ್ಟವಾದ ವಸ್ತುಗಳನ್ನು ಮನೆಯ ಒಳಗೆ ಇಟ್ಟು ಕೊಳ್ಳುವುದು. ಸ.ತ್ತ ವ್ಯಕ್ತಿಯ ಇಷ್ಟವಾದ ವಸ್ತುಗಳು ಮನೆಯ ಒಳಗೆ ಇದ್ದರೆ ಸ.ತ್ತ ವ್ಯಕ್ತಿಯ ಆತ್ಮ ಮನೆಯ ಒಳಗೆ ಬರುವ ಸಾಧ್ಯತೆ ಇದೆ.
* ಬೇರೆಯವರ ಇಷ್ಟದ ವಸ್ತುಗಳನ್ನು ಮನೆಯ ಒಳಗೆ ಬಚ್ಚಿಡುವುದು.
* ರಾತ್ರಿ ಸಮಯದಲ್ಲಿ ಇನ್ನೊಬ್ಬರಿಗೆ ಸಾಲದ ರೂಪದಲ್ಲಿ ಹಣ ಕೊಡುವುದು.

* ಮನೆಯ ಒಳಗೆ ಸತ್ತ ವ್ಯಕ್ತಿಯ ಕಾರ್ಯಗಳಿಗೆ ಸಂಬಂಧಪಟ್ಟ ಆಮಂತ್ರಣ ಪತ್ರಿಕೆಗಳನ್ನು ಇಟ್ಟುಕೊಳ್ಳುವುದು.
* ಮನೆಯಲ್ಲಿ ದೇವರ ಪೂಜೆ, ಭಜನೆ ಮಂತ್ರ ಪಠಣೆ ಮಾಡದೇ ಇರುವುದು.
* ಊಟ ಮಾಡುವ ವೇಳೆಗೆ ಅನಾವಶ್ಯಕವಾಗಿ ಯೋಚನೆಗಳು ಮಾಡಿ ತಟ್ಟೆಯ ಮುಂದೆ ಕಣ್ಣೀರು ಹಾಕುತ್ತಾರೆ.

ಈ ಸುದ್ದಿ ಓದಿ:- ನಿಮ್ಮ ಮಗುವಿಗೆ ಈ ಹೆಸರಿಟ್ಟರೆ ತುಂಬಾ ಅದೃಷ್ಟ.!

* ಹೆಣ್ಣು ಮಕ್ಕಳು ತಟ್ಟೆಯನ್ನು ನೆಲದ ಮೇಲೆ ಇಟ್ಟು ಊಟವನ್ನು ಮಾಡುವುದಿಲ್ಲ ಬದಲಾಗಿ ತೊಡೆಯ ಮೇಲೆ ಇಟ್ಟುಕೊಂಡು ಊಟ ವನ್ನು ಮಾಡುತ್ತಾರೆ ಹೀಗೆ ಮಾಡಬಾರದು ಇದನ್ನು ರೋಗಿಗಳು ಭಿಕ್ಷು ಕರು ತೊಡೆಯ ಮೇಲೆ ಇಟ್ಟು ಊಟವನ್ನು ಮಾಡುತ್ತಾರೆ. ಆದ್ದರಿಂದ ಊಟದ ತಟ್ಟೆಯನ್ನು ನೆಲದ ಮೇಲೆ ಇಟ್ಟು ಊಟವನ್ನು ಮಾಡಿ.

* ಮನೆಯ ಆವರಣದಲ್ಲಿ ಒಣಗಿದ ಗಿಡಗಳು ಇಡಬೇಡಿ ಇದರಿಂದ ಮನಸ್ಸಿನಲ್ಲಿ ಖಿನ್ನತೆ ಉಂಟಾಗುವ ಸಂಭವ.
* ಸಾಧ್ಯವಾದಷ್ಟು ದೇವರಿಗೆ ಮನೆಯ ಹೂಗಳನ್ನೇ ಅರ್ಪಿಸಲು ಪ್ರಯತ್ನ ಮಾಡಿ ಹೊರಗಡೆಯಿಂದ ತಂದ ಹೂವಿಗೆ ಮನೆಯ ನೀರನ್ನು ಸಿಂಪಡಿಸ ಬೇಕು ಶುದ್ಧ ಮಾಡಿ ನಂತರ ಉಪಯೋಗಿಸಬೇಕು.

ಈ ಸುದ್ದಿ ಓದಿ:- ಈ ನಕ್ಷತ್ರದಲ್ಲಿ ನೀವು ಜನಿಸಿದ್ದರೆ ನೀವೇ ಅದೃಷ್ಟವಂತರು, ಬೇಕಿದ್ದರೆ ಪರೀಕ್ಷಿಸಿ ನೋಡಿ.!

* ನಿಂತ ಗಡಿಯಾರವು ಅಶುಭ ಲಕ್ಷಣ ಇದನ್ನು ಕೂಡಲೇ ಸರಿಪಡಿಸುವುದು ಉತ್ತಮ.
* ಮುಖ್ಯದ್ವಾರದ ಮುಂದೆ ಇರುವ ಮೆಟ್ಟಿಲುಗಳು ಬೆಸ ಸಂಖ್ಯೆಯಲ್ಲಿರ ಬೇಕು ಇದು ರಸ್ತೆ ಗಿಂತ ಸ್ವಲ್ಪ ಎತ್ತರವಾಗಿರಬೇಕು.
* ಮನೆಯಲ್ಲಿ ಹಿರಿಯರಿಗೆ ಮತ್ತು ತಂದೆ ತಾಯಿಯರಿಗೆ ಕಾಲು ಮುಟ್ಟಿ ನಮಸ್ಕಾರ ಮಾಡುವ ಪದ್ಧತಿಯನ್ನು ಮಕ್ಕಳಲ್ಲಿ ಬೆಳೆಸಿ. ಹೆತ್ತವರಿಗೆ ಇದರ ಅವಶ್ಯಕತೆ ಇಲ್ಲದೆ ಇರಬಹುದು. ಆದರೆ ಹೆತ್ತವರ ಆಶೀರ್ವಾದವು ಮಕ್ಕಳನ್ನು ನಿರಂತರ ರಕ್ಷಿಸಲು ಇದು ಅತ್ಯಂತ ಸಹಕಾರಿ.

* ದೇವರ ಕೋಣೆಯಲ್ಲಿ ಒಂಟಿ ದೀಪ ಉರಿಸಬಾರದು ಸಣ್ಣ ದೀಪವಾ ದರೂ ಹಚ್ಚಿಡಿ ಇಲ್ಲ ಎರಡು ದೀಪಗಳನ್ನು ಇಡಿ.
* ಮಲಗುವ ಚಾಪೆ ಮುಗುಚಿ ಹಾಕಬಾರದು.
* ಸಂಜೆ ಗುಡಿಸಿದ ಕಸವನ್ನು ಹೊರಗೆ ಹಾಕಬಾರದು.
* ಯಾವುದೇ ಹೊಸ ಬಟ್ಟೆ ಅಥವಾ ಒಡವೆಗಳನ್ನು ತಂದರೆ ಮೊದಲು ದೇವರ ಸನ್ನಿಧಾನದಲ್ಲಿಟ್ಟು ತೆಗೆದುಕೊಳ್ಳಬೇಕು.

ಈ ಸುದ್ದಿ ಓದಿ:- ಸಾಲ ಕೊಡುವಾಗ ಪಡೆಯುವಾಗ ಈ ಮ್ಯಾಜಿಕ್ ನಂಬ‌ರ್ ಹೇಳಿಕೊಳ್ಳಿ | ಸಾಲ ತೀರುತ್ತೆ, ಕೊಟ್ಟ ಹಣ ವಾಪಸ್ ಬರುತ್ತೆ.!

* ಕುಲದೇವರಿಗೆ ಇಷ್ಟ ದೇವರಿಗೆ ಮನೆಯ ಎಲ್ಲಾ ಶುಭಕಾರ್ಯಗಳಲ್ಲಿ ಕಾಣಿಕೆಯನ್ನು ತೆಗೆದು ಇಡುವುದನ್ನು ರೂಢಿ ಮಾಡಿ.
* ಜೇಡರ ಬಲೆ ಮನೆಯಲ್ಲಿ ಕಟ್ಟಿದರೆ ತಕ್ಷಣ ನಿವಾರಿಸಿ ಅದು ಅಶುಭ ತರುವ ಸಂಕೇತ ಮನೆಯನ್ನು ಎಷ್ಟು ಶುಚಿಯಾಗಿ ಇಟ್ಟುಕೊಳ್ಳುತ್ತೇವೆ ಅಷ್ಟು ದೈವಿಕ ಕಳೆ ವೃದ್ಧಿಸುವುದು.
* ಮನೆಯ ಮುಂದೆ ದೇವರ ಒಡೆದ ಫೋಟೋ ಹಾಳಾದ ಗುಜರಿ ಸಾಮಾನು, ಹರಿದ ಬಟ್ಟೆ, ಒಡೆದ ಕುರ್ಚಿ ಶುಚಿತ್ವ ಇಲ್ಲದ ವಸ್ತುಗಳನ್ನು ಇಡಬೇಡಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.