Home Blog Page 47

ಶನಿ ಅಸ್ತಗತದಿಂದ ಮತ್ತೆ ಉದಯದ ಕಡೆಗೆ, ಇದುವರೆಗೂ ಕಷ್ಟ ಪಟ್ಟ ಈ ಆರು ರಾಶಿಯವರಿಗೆ ಮತ್ತೆ ರಾಜ ಯೋಗ ಭಾಗ್ಯ.!

 

31 ದಿನಗಳ ಕಾಲ ಅಸ್ತಂಗತರಾಗಿದ್ದ ಶನಿಯು ಮಾರ್ಚ್ 17ರಿಂದ ಮತ್ತೆ ಉದಯವಾಗುತ್ತಿದ್ದಾರೆ. ಇದು ದ್ವಾದಶ ರಾಶಿಗಳ ಮೇಲು ಕೂಡ ಪರಿಣಾಮ ಬೀರುತ್ತಿದ್ದು ಅದರಲ್ಲಿ ಮುಖ್ಯವಾಗಿ ಆರು ರಾಶಿಗಳಿಗೆ ಬಹಳ ಅದೃಷ್ಟ ತರುತ್ತಿದೆ. ಈ ಆರು ರಾಶಿಯವರು ಮತ್ತೆ ಅದೃಷ್ಟವನ್ನು ಪಡೆಯುತ್ತಿದ್ದಾರೆ ಸಂಕಷ್ಟಗಳಿಂದ ಪರಿಹಾರ, ಲಾಭ, ಜಯ, ಭಾಗ್ಯ, ಕೀರ್ತಿ, ರಾಜಯೋಗ ಎಲ್ಲವನ್ನು ಮರಳಿ ಪಡೆಯುತ್ತಿದ್ದಾರೆ.

ಅಸ್ತಂಗತನಾಗಿದ್ದ ಶನಿಯು ಅದರಿಂದ ಆಚೆ ಬಂದು ಹೆಚ್ಚಿನ ಹೊಳಪಿನೊಂದಿಗೆ ಉದಯಿಸುತ್ತಿದ್ದಾರೆ ಎಂದೇ ಹೇಳಬಹುದು. ಶನಿಯು ಅಸ್ತಂಗತರಾಗಿದ್ದ ಸಮಯದಲ್ಲಿ ಬಹಳಷ್ಟು ಮೌಢ್ಯಕ್ಕೆ ಒಳಗಾಗಿದ್ದವರು ಈಗ ಅದರಿಂದ ಆಚೆ ಬಂದು ಜ್ಞಾನೋದಯ ಪಡೆಯಲಿದ್ದಾರೆ ಎಂದೇ ಹೇಳಬಹುದು. ಆ ಆರು ರಾಶಿಗಳು ಯಾವುವು? ಯಾವ ರಾಶಿಗೆ ಏನು ಫಲ ಸಿಗುತ್ತಿದೆ? ಎನ್ನುವುದರ ಬಗ್ಗೆ ಈ ಲೇಖನದಲ್ಲಿ ವಿವರಿಸುತ್ತಿದ್ದೇವೆ.

ಈ ಸುದ್ದಿ ಓದಿ:- ಧನುರ್ ರಾಶಿಯವರು ಈ ಸಲ ಗುರಿ ತಲುಪುವುದು ಪಕ್ಕಾ‌.! ಹೇಗಿದೆ ಗೊತ್ತಾ ಧನು ರಾಶಿಯ ಮಾಸ ಭವಿಷ್ಯ…

* ಮೊದಲನೇದಾಗಿ ಮೇಷ ರಾಶಿಗೆ ಈ ಯೋಗ ಸಿಗುತ್ತಿದೆ. ಏಕದಶಸ್ಥಾನದಲ್ಲಿ ಶನಿಯು ಮೌಢ್ಯನಾಗಿದ್ದ ಕಾರಣ ಮೇಷ ರಾಶಿಯವರಿಗೆ ಆರ್ಥಿಕವಾಗಿ ಬಹಳ ಹೊಡೆತವಾಗಿತ್ತು ವ್ಯಾಪಾರ ವ್ಯವಹಾರಗಳು ಬಹಳ ಡಲ್ ಆಗಿತ್ತು. ಮಾರ್ಚ್ 17 ರಿಂದ ನಿಮ್ಮ ಹಣಕಾಸಿನ ಪರಿಸ್ಥಿತಿಯಲ್ಲಿ ಚೇತರಿಕೆ ಕಾಣುತ್ತೀರಿ. ಇದ್ದಕ್ಕಿದ್ದ ಹಾಗೆ ಈ 31 ದಿನಗಳ ಕಾಲ ನೀವು ಪಡೆದಿದ್ದ ಕಷ್ಟದಿಂದ ಈಗ ಮುಕ್ತಿ ಪಡೆಯಲಿದ್ದೀರಿ.

* ವೃಷಭ ರಾಶಿಗೂ ಕೂಡ ಇಂತಹದೇ ಸಮಸ್ಯೆಗಳು ಕಾಡಿತ್ತು. ಆದರೆ ಅಧಿಕಾರದ ವಿಚಾರವಾಗಿ ನಿಮಗೆ ಸಮಸ್ಯೆ ಆಗಿತ್ತು. ನಿಮ್ಮ ಮೇಲೆ ಇಲ್ಲಸಲ್ಲದ ಆರೋಪ, ನಿಮ್ಮ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಆಗಿತ್ತು ಆದರೆ ಈಗ ಮತ್ತೆ ಶನಿಯ ಪ್ರಭಾವದಿಂದಾಗಿ ನಿಮ್ಮ ಮೇಲೆ ಬೆಳಕು ಬೀಳಲಿದೆ ಈ ಮೂಲಕ ಸತ್ಯ ಎಲ್ಲರಿಗೂ ತಿಳಿಯಲಿದೆ. ನಿಮ್ಮ ಸ್ಥಾನ ಗೌರವ ಗಟ್ಟಿಯಾಗುತ್ತದೆ ಪ್ರತಿದಿನವೂ ಶಿವನ ಹಾಗೂ ಶನೇಶ್ವರನ ಆರಾಧನೆ ಮಾಡಿ.

ಈ ಸುದ್ದಿ ಓದಿ:-ಜೀವನಪೂರ್ತಿ ಆರೋಗ್ಯವಾಗಿರಲು ಈ ಸಲಹೆಗಳನ್ನು ಪಾಲಿಸಿ.!

* ಮಿಥುನ ರಾಶಿಯವರು ಕೂಡ ಬಹಳಷ್ಟು ಕಷ್ಟಪಟ್ಟಿದ್ದೀರಿ. ನಿಮ್ಮ ಸಹಾಯಕ್ಕೆ ಯಾರು ಬರುತ್ತಿರಲಿಲ್ಲ ಬದಲಾಗಿ ನಿಮಗೆ ನಿಂದನೆ ಮಾತುಗಳಿಂದ ನೋಯಿಸುತ್ತಿದ್ದರು. ಈಗ ಶನಿಯು ಮತ್ತೆ ಉದಯಿಸುತ್ತಿರುವುದು ನಿಮ್ಮ ಬದುಕಿಗೂ ಕೂಡ ಬೆಳಕು ತರುತ್ತಿದೆ. ರಾಶಿಯಾಧಿಪತಿಯು ರಾಶಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ ಶಿವನ ಆರಾಧನೆ ಮಾಡಿ ಹೆಚ್ಚು ಲಾಭವಾಗುತ್ತದೆ

* ಕನ್ಯಾ ರಾಶಿ:- ಕನ್ಯಾ ರಾಶಿಯಲ್ಲಿ ಆರನೇ ಸ್ಥಾನದಲ್ಲಿ ಮೌಢ್ಯನಾಗಿದ್ದರಿಂದ ಕೆಲಸ ಕಾರ್ಯಗಳಲ್ಲಿ ನಿಮಗೆ ಬಹಳ ತೊಂದರೆ ಆಗಿತ್ತು. ಎಷ್ಟೇ ಪ್ರಯತ್ನ ಪಟ್ಟರು ಅಂದುಕೊಂಡ ಕೆಲಸ ಮಾತ್ರ ಆಗುತ್ತಿಲ್ಲ ಕಳೆದ ಕೆಲವೊಂದಿಷ್ಟು ದಿನದಿಂದ ಹಗಲು-ರಾತ್ರಿ ಇದರದ್ದೇ ಚಿಂತೆ ಆಗಿತ್ತು ಎನ್ನುವವರಿಗೆ ನಿಮ್ಮ ಕಷ್ಟಕ್ಕೆ ಈಗ ಮುಕ್ತಿ ಸಿಗುವ ಸಮಯ ಬಂದಿದೆ. ಅದೇ ವೃತ್ತಿ ವಿಚಾರವಾಗಿ ಕೂಡ ಸಮಸ್ಯೆಯಲ್ಲಿದ್ದವರಿಗೆ ನಿರೀಕ್ಷೆಗೂ ಮೀರಿ ಹೆಚ್ಚಿನ ಲಾಭ ಉಂಟಾಗುವ ಸಾಧ್ಯತೆ ಕಂಡು ಬರುತ್ತದೆ.

ಈ ಸುದ್ದಿ ಓದಿ:-ಕಟಕ ರಾಶಿಯ ಮಾರ್ಚ್ ತಿಂಗಳ ಮಾಸ ಭವಿಷ್ಯ, ಸಮಸ್ಯೆ ಹಲವು ಆದರೂ ಧೈರ್ಯಗೆಡಬೇಡಿ.!

* ತುಲಾ ರಾಶಿಯವರಿಗೆ ಕೂಡ ಪಂಚಮ ಸ್ಥಾನದಲ್ಲಿ ಶನಿಯು ಅಸ್ತನಾಗಿದ್ದರಿಂದ ಆರೋಗ್ಯ ಹಾಗೂ ಹಣಕಾಸಿನ ವಿಚಾರವಾಗಿ ತೊಂದರೆಯಾಗಿತ್ತು. ಸಾಲಗಾರರ ಕಾಟದಿಂದ ಬೇಸತ್ತಿದ್ದರು ಅಥವಾ ನಿಮ್ಮಿಂದ ಸಾಲ ತೆಗೆದುಕೊಂಡವರು ವಾಪಸ್ ಸರಿಯಾದ ಸಮಯಕ್ಕೆ ಕೊಡದೆ ತೊಂದರೆ ಕೊಟ್ಟಿದ್ದರು. ಈಗ ಇದೆಲ್ಲವೂ ಪರಿಹಾರವಾಗುವ ಸಮಯ ಆರೋಗ್ಯದಲ್ಲೂ ಕೂಡ ಸುಧಾರಣೆ ಕಂಡು ಬರಲಿದೆ.

* ಕುಂಭ ರಾಶಿ:- ಕುಂಭ ರಾಶಿಯವರೂ ಕೂಡ ಬಹಳ ಸಮಸ್ಯೆ ಪಟ್ಟಿದ್ದಾರೆ. ಎಲ್ಲದರಲ್ಲೂ ವಿಳಂಬ, ಯಾವುದರಲ್ಲೂ ಆಸಕ್ತಿ ಇಲ್ಲ
ಒಂದು ರೀತಿಯಲ್ಲಿ ಸೋಂಬೇರಿತನವೇ ಬಂದಿತ್ತು ಎನ್ನಬಹುದು. ನಿಮ್ಮ ಮನಸ್ಸಿನಲ್ಲಿ ಎಷ್ಟೇ ಆಲೋಚನೆ ಇದ್ದರೂ ಅದ್ಯಾಕೋ ಅಂದುಕೊಂಡ ಕಾರ್ಯ ಮಾತ್ರ ಮಾಡಲು ಆಗುತ್ತಿರಲಿಲ್ಲ ಈಗ ಅದೆಲ್ಲವೂ ಕಳೆದು ಮತ್ತೆ ರಾಜಯೋಗ ಸ್ಥಾಪನೆ ಆಗುತ್ತಿದೆ ನೀವು ಸಹ ಶಿವನ ಹಾಗೂ ಶನೇಶ್ವರನ ದರ್ಶನ ಮಾಡುವುದು ಒಳ್ಳೆಯದು.

 

ಧನುರ್ ರಾಶಿಯವರು ಈ ಸಲ ಗುರಿ ತಲುಪುವುದು ಪಕ್ಕಾ‌.! ಹೇಗಿದೆ ಗೊತ್ತಾ ಧನು ರಾಶಿಯ ಮಾಸ ಭವಿಷ್ಯ…

ಧನಸ್ಸು ರಾಶಿಯ ರಾಶಿ ಚಿಹ್ನೆಯ ಧನುಸ್ಸು ಆಗಿದೆ. ಇದು ಗುರಿಯನ್ನು ಇಟ್ಟು ಹೊಡೆಯುವುದು, ಅದೇ ರೀತಿಯಾಗಿ ಈ ರಾಶಿಯವರು ಕೂಡ ಇಂತಹದೇ ಮನಸ್ಥಿತಿ ಹೊಂದಿರುತ್ತಾರೆ. ಯಾವುದಾದರೂ ಟಾರ್ಗೆಟ್ ಫಿಕ್ಸ್ ಮಾಡಿಕೊಂಡರೆ ಅದನ್ನು ತಲುಪುವವರೆಗೂ ಇವರಿಗೆ ಸಮಾಧಾನ ಇರುವುದಿಲ್ಲ.

ಏನೇ ತಂಟೆ ತಕರಾರು ತಾಪತ್ರಯ ಬಂದರೂ ಎಲ್ಲವನ್ನೂ ಮೀರಿ ಅವರು ತಾವು ಅಂದುಕೊಂಡ ಗುರಿ ತಲುಪಿದಾಗಲೇ ಇವರಿಗೆ ನೆಮ್ಮದಿ. ನೀವು ಮಾರ್ಚ್ ತಿಂಗಳಲ್ಲಿ ಈ ರೀತಿ ಯಾವುದಾದರೂ ಗುರಿ ಇಟ್ಟುಕೊಂಡಿದ್ದರೆ ಟೆನ್ಶನ್ ಬೇಡ ಯಾಕೆಂದರೆ ಮಾರ್ಚ್ – 2024 ನಿಮಗೆ ಬಹಳ ಅದ್ಭುತವಾದ ಫಲಗಳನ್ನು ನೀಡುತ್ತಿದೆ, ನೀವು ಅಂದುಕೊಂಡಿದ್ದನ್ನು ಮಾಡುತ್ತೀರಿ.

ಈ ತಿಂಗಳ ಅರ್ಧ ಸಮಯದವರೆಗೂ ಅಂದರೆ ಮಾರ್ಚ್ 14ರವರೆಗೂ ತೃತೀಯ ಭಾವದಲ್ಲಿ ರವಿ ಇರುತ್ತಾರೆ, ಈ ಫಲದಿಂದಾಗಿ ನಿಮಗೆ ಸರ್ಕಾರಕ್ಕೆ ಸಂಬಂಧಿಸಿದ ಚಟುವಟಿಕೆಗಳು ಸರ್ಕಾರಿ ಉದ್ಯೋಗಗಳು, ಸರ್ಕಾರದ ಯೋಜನೆಗಳ ಫಲಾನುಭವಿಗಳು, ಸರ್ಕಾರಿ ಪ್ರಾಜೆಕ್ಟ್ ಗಳು ಹೀಗೆ ಸರ್ಕಾರಕ್ಕೆ ಸಂಬಂಧಿಸಿದಂತೆ ಯಾವುದಾದರೂ ಕೆಲಸ ಕಾರ್ಯದಲ್ಲಿ ತೊಡಗಿರುವವರಿಗೆಲ್ಲ ಸಮಯ ಬಹಳ ಉತ್ತಮವಾಗಿದೆ.

ನೀವು ಏನು ಅಂದುಕೊಂಡಿದ್ದೀರಾ ಅದೇ ರೀತಿ ಎಲ್ಲವೂ ಜರುಗುತ್ತದೆ. ತೃತಿಯದಲ್ಲಿರುವ ರವಿ ನಿಮ್ಮ ಕೆಲಸ ಕಾರ್ಯಗಳನ್ನು ಯಶಸ್ವಿಗೊಳಿಸುವುದರಿಂದ ಸಹಜವಾಗಿ ನೀವು ಗೌರವಕ್ಕೆ ಪಾತ್ರರಾಗುತ್ತಿರಿ ಮತ್ತು ನಿಮ್ಮನ್ನು ಎಲ್ಲರೂ ಗುರುತಿಸುವಂತೆ ಆಗುತ್ತದೆ. ತೃತಿಯ ಭಾಗದಲ್ಲಿ ರವಿಯ ಜೊತೆಗೆ ಶನಿಯು ಕೂಡ ಇರುವುದರಿಂದ ಆರೋಗ್ಯಕ್ಕೆ ಸಂಬಂಧಪಟ್ಟ ಕೆಲವು ಸಮಸ್ಯೆಗಳು ಧನುರ್ ರಾಶಿಯವರನ್ನು ಕಾಡುತ್ತದೆ.

ಶನಿಯ ಪ್ರವಾವದಿಂದ ಮಾನಸಿಕ ಒತ್ತಡಗಳು, ಮತ್ತು ಸ್ವಲ್ಪ ಗೊಂದಲಗಳು ಕೂಡ ಈ ತಿಂಗಳಲ್ಲಿ ಧನುರ್ ರಾಶಿಯವರನ್ನು ಬಾಧಿಸುತ್ತದೆ. ಎಲ್ಲರಿಗೂ ಗೊತ್ತು ರವಿ ಹಾಗೂ ಶನಿ ತಂದೆ ಮಕ್ಕಳು. ಮತ್ತು ಇವರಿಬ್ಬರಿಗೆ ಸದಾ ವಿರೋಧ ಇರುತ್ತದೆ. ಇವರಿಬ್ಬರು ನಿಮ್ಮ ರಾಶಿಯಲ್ಲಿ ಕೆಲಸ ಸಮಯ ಒಟ್ಟಿಗೆ ಇರುವುದರಿಂದ ನಿಮಗೂ ಕೂಡ ಇಂತಹದೇ ಫಲಗಳು ಸಿಗುತ್ತವೆ.

ನೀವು ನಿಮ್ಮ ತಂದೆಯ ಮಾತನ್ನು ಯೋಚಿಸುವ ಅಥವಾ ನಿಮ್ಮ ತಂದೆಯೇ ನಿಮ್ಮ ಮಾತನ್ನು ಒಪ್ಪದೇ ಇರುವ ನಿಮ್ಮ ಮಧ್ಯೆ ಸ್ವಲ್ಪ ಮನಸ್ತಾಪವಾಗುವ ಸಾಧ್ಯತೆ ಇರುತ್ತದೆ. ಆದಷ್ಟು ಈ ವಿಚಾರ ತಿಳಿದಿರುವುದರಿಂದ ಎಚ್ಚರಿಕೆಯಿಂದ ಇರಿ, ಬರುವ ಸಮಸ್ಯೆಯ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಿ. ಇದರ ಜೊತೆಗೆ ಮಾರ್ಚ್ 15ಕ್ಕೆ ಕುಜನೂ ಕೂಡ ತೃತೀಯ ಭಾವಕ್ಕೆ ಬರುತ್ತಾರೆ ಇದರಿಂದ ನಿಮ್ಮ ಸಾಧನೆಗಳು ನಿರಾತಂಕವಾಗಿ ಸಾಗುತ್ತವೆ.

ಶನಿ ಮತ್ತು ಕುಜ ಒಟ್ಟಿಗೆ ಸೇರುವುದರಿಂದ ಸಹೋದರರ ಮಧ್ಯೆ ಕೂಡ ಸ್ವಲ್ಪ ಸಣ್ಣಪುಟ್ಟ ಕಿ’ತ್ತಾ’ಟ ಅಥವಾ ಮನಸ್ತಾಪ ಬರಬಹುದು. ವಿಪರೀತಕ್ಕೆ ಏರುವುದಿಲ್ಲ ಆದರೆ ನೀವು ಕೂಡ ಇದನ್ನು ಅರ್ಥ ಮಾಡಿಕೊಂಡು ಬೆಳೆಸದೆ ಇರುವುದೇ ಒಳ್ಳೆಯದು ವಿದ್ಯಾರ್ಥಿಗಳಿಗೂ ಕೂಡ ಮಾರ್ಚ್ ತಿಂಗಳಿನಲ್ಲಿ ಶುಭಫಲಗಳು ಇವೆ. ನಿಮ್ಮ ಗುರುಗಳ ಅಥವಾ ಗುರು ಸ್ಥಾನದಲ್ಲಿರುವವರ ಮಾರ್ಗದರ್ಶನದಂತೆ ನಡೆಯುವುದರಿಂದ ಇನ್ನೂ ಉತ್ತಮ ಫಲಗಳನ್ನು ಕಾಣುತ್ತೀರಿ.

ಸ್ವಲ್ಪ ಚಂಚಲ ಸ್ವಭಾವವಿರುತ್ತದೆ, ಏಕಾಗ್ರತೆಯನ್ನು ಕಳೆದುಕೊಳ್ಳಬೇಡಿ. ಈ ತಿಂಗಳ ಅಂತ್ಯದಲ್ಲಿ ನೀವು ನಿಮ್ಮ ಸ್ನೇಹಿತರ ಜೊತೆಗೆ ಅಥವಾ ಕುಟುಂಬದ ಜೊತೆಗೆ ಟೆನ್ಶನ್ ಫ್ರೀ ಆಗಿ ಸಂತೋಷದಿಂದ ಪ್ರಯಾಣಕ್ಕೆ ಹೋಗುವ ಅಥವಾ ಶುಭ ಕಾರ್ಯಗಳಿಗೆ ಹೋಗಿ ಸಮಯ ಕಳೆಯುವ ಅವಕಾಶವನ್ನು ಪಡೆಯುತ್ತೀರಿ. ಬಹಳ ದಿನಗಳಿಂದ ನೀವು ಕಾಯುತ್ತಿದ್ದ ಸಮಯದ ಅಭಾವದಿಂದ ಸಾಧ್ಯವಾಗದೇ ಉಳಿದಿದ್ದ ಕಾರ್ಯಗಳು ಜರುಗುತ್ತವೆ. ಒಟ್ಟಾರೆಯಾಗಿ ಬಹಳ ಶುಭಫಲವನ್ನು ಈ ತಿಂಗಳಿನಲ್ಲಿ ಧನುರ್ ರಾಶಿಯವರು ಪಡೆಯಲಿದ್ದೀರಿ.

https://youtu.be/ZpecNlbLnOc?si=dAcuF_Rv0sF8cZ4s

ಜೀವನಪೂರ್ತಿ ಆರೋಗ್ಯವಾಗಿರಲು ಈ ಸಲಹೆಗಳನ್ನು ಪಾಲಿಸಿ.!

 

ನಮ್ಮ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳುವುದು ಅಥವಾ ಹಾಳು ಮಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ನಾವು ದೇಹದ ಬಗ್ಗೆ ಕಾಳಜಿ ಮಾಡಿದರೆ ಹಲವು ವರ್ಷಗಳವರೆಗೆ ಆರೋಗ್ಯ ನಮಗೆ ಸಾತ್ ಕೊಡುತ್ತದೆ. ಆರೋಗ್ಯ ಕಾಪಾಡಿಕೊಳ್ಳುವುದರ ಸೀಕ್ರೆಟ್ ನಮ್ಮ ಆಹಾರ ಪದ್ಧತಿ ಮತ್ತು ಜೀವನಶೈಲಿಯಲ್ಲಿ ಅಡಗಿದೆ. ಯಾವ ರೀತಿ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಆರೋಗ್ಯ ಹದಗೆಡುತ್ತದೆ ಇದನ್ನು ಹೇಗೆ ಬದಲಾಯಿಸಿಕೊಳ್ಳಬೇಕು? ಎನ್ನುವುದರ ಬಗ್ಗೆ ಕೆಲ ಸಲಹೆಗಳನ್ನು ಈ ಲೇಖನದಲ್ಲಿ ನೀಡುತ್ತಿದ್ದೇವೆ.

* ಯಾವುದೇ ನೆಪ ಇಲ್ಲದೆ ಕನಿಷ್ಠ 30 ನಿಮಿಷಗಳ ಕಾಲ ಪ್ರತಿ ನಿತ್ಯವು ವ್ಯಾಯಾಮ ಮಾಡಿ ಅಥವಾ ವಾಕಿಂಗ್ ಆದರೂ ಮಾಡಿ
* ಒಂದು ದಿನಕ್ಕೆ ಕನಿಷ್ಠ 3 ಲೀಟರ್ ನೀರು ಕುಡಿಯಿರಿ
* ರಾತ್ರಿ ಬೇಗ ಮಲಗೋದು ಹಾಗೂ ಬೆಳಗ್ಗೆ ಬೇಗ ಏಳುವ ಅಭ್ಯಾಸ ಮಾಡಿಕೊಳ್ಳುವುದು ಉತ್ತಮ
* ಪೌಷ್ಟಿಕಾಂಶಗಳಯುಕ್ತ ಆಹಾರ ಪದಾರ್ಥಗಳ ಸೇವನೆ ಇರಲಿ

* ಅತಿಯಾದ ಮಸಾಲೆ ಇರುವ, ಜಿಡ್ಡಿನಾಂಶ ಅಧಿಕವಾಗಿರುವ, ಸಂಸ್ಕರಿಸಿದ ಆಹಾರ ಪದಾರ್ಥಗಳ ಸೇವನೆ ಬೇಡ
* ಆಲೂಗೆಡ್ಡೆಯನ್ನು ರಾತ್ರಿ ಹೊತ್ತು ತಿನ್ನಬೇಡಿ ಇದು ಪೈಲ್ಸ್ ಗೆ ಕಾರಣವಾಗುತ್ತದೆ
* ಮಾನಸಿಕ ದೌರ್ಬಲ್ಯ ನಿವಾರಣೆಗೆ ತೆಂಗಿನಕಾಯಿ ಒಂದು ಔಷಧಿಯಾಗಿದೆ.

ಈ ಸುದ್ದಿ ಓದಿ:- LPG ಗ್ಯಾಸ್ ಬಳಕೆದಾರರಿಗೆ ಬಂಪರ್ ಗುಡ್ ನ್ಯೂಸ್, ರೂ.799 ಕ್ಕೆ ಗ್ಯಾಸ್ ಸಿಲಿಂಡರ್ ಲಭ್ಯ, ರೂ.300 ಫ್ರೀ ಸಬ್ಸಿಡಿ.!

* ಕೀಲುನೋವಿದ್ದರೆ ಬೇವಿನ ಎಲೆಯಿಂದ ಮಸಾಜ್ ಮಾಡಿ ಕ್ಲಿಯರ್ ಆಗುತ್ತದೆ
* ಹಸಿ ಈರುಳ್ಳಿ ತಿನ್ನುವುದರಿಂದ ಡೈಜೆಶನ್ ಚೆನ್ನಾಗಿ ಆಗುತ್ತದೆ
* ಬಿಸಿ ಆಹಾರ ಅಥವಾ ಪಾನೀಯಗಳನ್ನು ಪ್ಲಾಸ್ಟಿಕ್ ಪಾತ್ರೆಗಳು ಪ್ಲಾಸ್ಟಿಕ್ ಪೇಪರ್ ನಲ್ಲಿ ಹಾಕಿ ಇಡುವುದರಿಂದ ಮತ್ತು ಅದನ್ನು ಸೇರಿಸುವುದರಿಂದ ಕ್ಯಾನ್ಸರ್ ಬರುತ್ತದೆ

* ಮಲಬದ್ಧತೆ ಸಮಸ್ಯೆ ಬರಬಾರದು ಎಂದರೆ ರಾತ್ರಿ ಹೊತ್ತು ಒಂದು ಲೋಟ ನೀರಿಗೆ ಒಂದು ಚಮಚ ಕೊತ್ತಂಬರಿ ಬೀಜವನ್ನು ನೆನೆಸಿಟ್ಟು ಬೆಳಗ್ಗೆ ಎದ್ದು ಶೋಧಿಸಿ ಕುಡಿಯಬೇಕು
* ಆಹಾರದಲ್ಲಿ ಹೆಚ್ಚಾಗಿ ಸಿಹಿಯನ್ನು ಸೇವಿಸುವುದು ಹಲ್ಲಿನ ಆರೋಗ್ಯಕ್ಕೆ ಹಾನಿಕರ
* ಬೆಳಗಿನ ಉಪಹಾರವನ್ನು ಸೇವಿಸದೆ ಇದ್ದರೆ ಬಹಳ ಬೇಗ ಅಸಿಡಿಟಿ ಆಗುತ್ತದೆ.
* ತಣ್ಣೀರು ಕುಡಿದ ನಂತರ ಟೀ ಕುಡಿಯುವುದರಿಂದ ಹಲ್ಲು ನೋವು ಬರುತ್ತದೆ.

* ಪ್ರತಿನಿತ್ಯ ಆಹಾರದಲ್ಲಿ ಚಿಟಿಕೆ ಅರಿಶಿಣ ಹಾಗೂ ಶುಂಠಿಯನ್ನು ಸೇರಿಸಿ ಅಡುಗೆ ಮಾಡುವುದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ
* ಪುದೀನ ಚಟ್ನಿ ಸೇವಿಸುವುದರಿಂದ ಹವಮಾನ ವೈಪರೀತ್ಯದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು ಭಾದಿಸುವುದಿಲ್ಲ
* ಅನ್ನವನ್ನು ಹೆಚ್ಚಾಗಿ ತಿನ್ನುವುದರಿಂದ ದೇಹದ ತೂಕ ಬೇಗ ಜಾಸ್ತಿ ಆಗುತ್ತದೆ.

ಈ ಸುದ್ದಿ ಓದಿ:- ಕಟಕ ರಾಶಿಗೆ ಅಷ್ಟಮ ಶನಿ ಅಂತ್ಯ ಯಾವಾಗ.? ಇನ್ನು ಎಷ್ಟು ವರ್ಷವಿದೆ, ಇಲ್ಲಿದೆ ನೋಡಿ ಮಾಹಿತಿ.!

* ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ದೇಹದ ಕಾಂತಿ ಹೆಚ್ಚಾಗುತ್ತದೆ, ರಕ್ತ ಶುದ್ಧಿಯಾಗುತ್ತದೆ
* ಬೆಲ್ಲದ ಟೀ ಕುಡಿಯುವುದರಿಂದ ಮೆದುಳು ಚುರುಕಾಗುತ್ತದೆ
* ಸ್ನಾನ ಮಾಡುವಾಗ ಬಹಳ ಬಿಸಿ ನೀರಿನಿಂದ ತಲೆ ಕೂದಲು ತೊಳೆಯಬಾರದು
* ನಿಂಬೆ ಹಣ್ಣಿನ ರಸದಿಂದ ಹಲ್ಲುಗಳನ್ನು ಉಜ್ಜಿದರೆ ಹಲ್ಲುಗಳ ಕಾಂತಿ ಹೆಚ್ಚಾಗುತ್ತದೆ

* ಗುಲಾಬಿ ಹೂವಿನ ದಳಗಳು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚುವುದರಿಂದ ಮೊಡವೆ ಗುಣವಾಗುತ್ತದೆ
* ಬಾದಾಮಿಯನ್ನು ರಾತ್ರಿ ಹೊತ್ತು ನೆನೆಸಿ ಬೆಳಗ್ಗೆ ಜೇನುತುಪ್ಪದೊಂದಿಗೆ ನೀಡುವುದರಿಂದ ನೆನಪಿನ ಶಕ್ತಿ ವೃದ್ಧಿಯಾಗುತ್ತದೆ
* ರಾತ್ರಿ ಸಮಯ ಒಂದು ಚಮಚ ನೀರಿಗೆ ಒಂದು ಚಮಚ ಧನಿಯಾ ನೆನೆಸಿಟ್ಟು ಬೆಳಗ್ಗೆ ಹೊತ್ತು ಶೋಧಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಥೈರಾಯ್ಡ್ ಗುಣವಾಗುತ್ತದೆ

* ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರಿಗೆ ಒಂದು ಹೋಳು ನಿಂಬೆರಸ ಹಾಕಿಕೊಂಡು ಕುಡಿಯುವುದರಿಂದ ಬಾಡಿ ಡಿ ಟಾಕ್ಸಿನ್ ಆಗುತ್ತದೆ ಮತ್ತು ತೂಕ ಕಡಿಮೆಯಾಗುತ್ತಾರೆ
* ಪ್ರತಿದಿನವೂ ಒಂದು ಟೊಮೊಟೊ ಸೇವಿಸುವುದರಿಂದ ಕೂದಲು ಬೇಗ ಬೆಳ್ಳಗಾಗುವುದಿಲ್ಲ

https://youtu.be/UI2GralykqI?si=G7pUFaTOwxuI8iEp

ಕಟಕ ರಾಶಿಯ ಮಾರ್ಚ್ ತಿಂಗಳ ಮಾಸ ಭವಿಷ್ಯ, ಸಮಸ್ಯೆ ಹಲವು ಆದರೂ ಧೈರ್ಯಗೆಡಬೇಡಿ.!

 

ಕಟಕ ರಾಶಿಯವರು ಈಗಾಗಲೇ ಬಹಳ ದಿನಗಳಿಂದ ಸಮಸ್ಯೆಗಳನ್ನು ಅನುಭವಿಸುತ್ತಾ ಬಂದಿದ್ದಾರೆ, ಅಷ್ಟಮದಲ್ಲಿ ಶನಿ ಇರುವುದರಿಂದ ಇದು ಮುಂದುವರೆಯುತ್ತದೆ ಎಂದೇ ಹೇಳಬಹುದು. ಶನಿಯು ಪಾಪಗ್ರಹವಾಗಿದ್ದಾನೆ ಹಾಗೂ ಈ ಸಂದರ್ಭದಲ್ಲಿ ಇನ್ನು ತೀಕ್ಷ್ಣವಾಗಿ ತನ್ನ ಪ್ರಭಾವ ಬೀರಲಿದ್ದಾನೆ ಇದನ್ನು ಎದುರಿಸಲು ಸಿದ್ಧರಾಗಬೇಕು.

ಮುಖ್ಯವಾಗಿ ದೈಹಿಕ ಆರೋಗ್ಯಕ್ಕಿಂತಲೂ ಮಾನಸಿಕ ಆರೋಗ್ಯದ ಮೇಲೆ ಇದು ದುಷ್ಪರಿಣಾಮ ಬೀಳುತ್ತದೆ. ನಿಮಗೆ ಈ ಮಾರ್ಚ್ ತಿಂಗಳು ಪೂರ್ತಿ ಮಾನಸಿಕ ಒತ್ತಡ, ಗೊಂದಲಗಳು, ಕಿರಿಕಿರಿ ತಪ್ಪಿದ್ದಲ್ಲ. ಆದರೆ ಬದುಕಿನಲ್ಲಿ ಇದು ಬಹಳ ಉತ್ತಮ ಪಾಠವಾಗಿ ಬದುಕಿನ ಪೂರ್ತಿ ನಿಮಗೆ ನೆನಪಿನಲ್ಲಿ ಇರುತ್ತದೆ.

ಹಾಗಾಗಿ ಇದನ್ನು ಸಂಪೂರ್ಣವಾಗಿ ಕೆಟ್ಟ ಫಲ ಎಂದು ಕೂಡ ಹೇಳಲು ಆಗುವುದಿಲ್ಲ ಸಮಾಧಾನದಿಂದ ನೀವು ಪರಿಸ್ಥಿತಿಯನ್ನು ನಿಭಾಯಿಸಿಕೊಂಡು ಹೋಗಬೇಕು. ಇದೇ ಸ್ಥಾನದಲ್ಲಿ ರವಿಯು ಕೂಡ ಒಟ್ಟಿಗೆ ಸೇರುತ್ತಿರುವುದರಿಂದ ರವಿ ಹಾಗೂ ಶನಿಯ ಸಂಯೋಗವು ನಿಮಗೆ ಅಷ್ಟೊಂದು ಉತ್ತಮವಾದ ಪರಿಣಾಮವನ್ನು ಕೊಡುವುದಿಲ್ಲ. ನಿಮಗೆ ಬಹಳ ಇನ್ ಸೆಕ್ಯೂರ್ ಫೀಲ್ ಮಾಡಿಸುತ್ತದೆ.

ಈ ಸುದ್ದಿ ಓದಿ:- ಕಟಕ ರಾಶಿಗೆ ಅಷ್ಟಮ ಶನಿ ಅಂತ್ಯ ಯಾವಾಗ.? ಇನ್ನು ಎಷ್ಟು ವರ್ಷವಿದೆ, ಇಲ್ಲಿದೆ ನೋಡಿ ಮಾಹಿತಿ.!

ಉದ್ಯೋಗ ಸ್ಥಳದಲ್ಲಿಯೂ ಕೂಡ ನೀವು ಮಾಡಿದ ಕೆಲಸ ಸರಿ ಇದೆಯಾ? ತಪ್ಪಿದೆಯಾ? ಎನ್ನುವ ಗೊಂದಲಕ್ಕೆ ಒಳಗಾಗುತ್ತೀರಿ ಅಥವಾ ಬದುಕಿನಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾಗಿ ಬಂದರು ನಾನು ಮಾಡಿದ್ದು ಸರಿ ತಪ್ಪು ಎನ್ನುವ ಭಯದಲ್ಲಿ ಗೊಂದಲದಲ್ಲಿ ಆತಂಕದಲ್ಲಿ ಇರುತ್ತೀರಿ ಹೊರತು ನೆಮ್ಮದಿ ಅಂತೂ ಇರುವುದಿಲ್ಲ.

ಬಹಳಷ್ಟು ಭಯದ ವಾತಾವರಣದಲ್ಲಿನೀವು ಈ ತಿಂಗಳನ್ನು ಕಳೆಯಲಿದ್ದೀರಿ, ಆದರೆ ಸಮಾಧಾನಕರ ಸಂಗತಿ ಏನೆಂದರೆ ನಿಮಗೆ ಮಾರ್ಚ್ 14 ರಿಂದ ಗುರುಬಲವು ಲಭಿಸಲಿದೆ. ಗುರುಬಲದಿಂದಾಗಿ ಕೆಲ ಉತ್ತಮ ಫಲಗಳನ್ನು ಪಡೆಯುತ್ತೀರಿ, ಗುರು ಗ್ರಹ ನೀಡಬೇಕಿದ್ದ ಬಹುತೇಕ ಫಲಗಳು ಶನಿಪ್ರಭಾವವನ್ನು ತಡೆಯುವುದರಲ್ಲಿ ಕಳೆಯುತ್ತದೆ.

ಆದರೆ ವಿದ್ಯಾರ್ಥಿಗಳಿಗೆ ಶುಭಫಲಗಳಿವ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುತ್ತಿರುವವರು ಅಥವಾ ಪ್ರಮುಖವಾದ ಪರೀಕ್ಷೆಗಳನ್ನು ಕೈಗೊಳ್ಳುತ್ತಿರುವ ಕಟಕ ರಾಶಿಯ ವಿದ್ಯಾರ್ಥಿಗಳು ತಮ್ಮ ಶ್ರಮಕ್ಕೆ ತಕ್ಕ ಫಲವನ್ನು ಖಂಡಿತವಾಗಿಯೂ ಪಡೆಯುತ್ತಾರೆ. ಮಾರ್ಚ್ 25ರ ನಂತರ ಬುಧನು ನಿಮ್ಮ ದಶಮ ಸ್ಥಾನವಾದ ಮೇಷ ರಾಶಿಗೆ ಪ್ರವೇಶ ಪಡೆಯುತ್ತಿದ್ದಾನೆ.

ಈ ಸುದ್ದಿ ಓದಿ:-LPG ಗ್ಯಾಸ್ ಬಳಕೆದಾರರಿಗೆ ಬಂಪರ್ ಗುಡ್ ನ್ಯೂಸ್, ರೂ.799 ಕ್ಕೆ ಗ್ಯಾಸ್ ಸಿಲಿಂಡರ್ ಲಭ್ಯ, ರೂ.300 ಫ್ರೀ ಸಬ್ಸಿಡಿ.!

ಇದರಿಂದ ಕೂಡ ಕೆಲ ಉತ್ತಮ ಫಲಗಳನ್ನು ನಿರೀಕ್ಷಿಸಬಹುದು, ಇದೇ ಸ್ಥಾನದಲ್ಲಿ ರಾಹು, ಕೇತು ಕೂಡ ಸೇರುತ್ತಿದ್ದಾರೆ. ರಾಹುವಿನ ಫಲದಿಂದಾಗಿ ಅನಿರೀಕ್ಷಿತ ಧನಲಾಭ ಅಥವಾ ಹೂಡಿಕೆಗಳಲ್ಲಿ ಲಾಭ ಅಥವಾ ವ್ಯಾಪಾರ ವ್ಯವಹಾರ ಅಭಿವೃದ್ಧಿ ಏಳಿಗೆ ಸಾಧ್ಯತೆ ಇರುತ್ತದೆ ಆದರೆ ಉಳಿದ ಗ್ರಹಗಳ ಫಲವನ್ನು ನಿರ್ಲಕ್ಷಿಸದೆ ಬಹಳ ಎಚ್ಚರಿಕೆಯಿಂದ ನಿರ್ಧಾರಗಳನ್ನು ಕೈಕೊಂಡು ಈ ಲಾಭವನ್ನು ಪಡೆದುಕೊಳ್ಳಬೇಕು.

ಮತ್ತು ಕೇತುವಿನ ಪ್ರಭಾವದಿಂದಾಗಿ ನಿಮಗೆ ಕಷ್ಟಗಳನ್ನು ಎದುರಿಸುವಂತಹ ಧೈರ್ಯ ಸಾಮರ್ಥ್ಯ ಬರುತ್ತದೆ. ಕೇತು ವಿಕ್ರಮವನ್ನು ಸೂಚಿಸುವುದರಿಂದ ನಿಮ್ಮ ಹೋರಾಟಕ್ಕೆ ತಕ್ಕ ಫಲ ದೊರೆಯುತ್ತದೆ. ಮಾರ್ಚ್ ತಿಂಗಳ ಅಂತ್ಯದಲ್ಲಿ ಪರಿಸ್ಥಿತಿ ಸುಧಾರಿಸಲಿದೆ ಆದರೆ ಮಾರ್ಚ್ ತಿಂಗಳ ಪೂರ್ತಿ ಒಟ್ಟಾರೆಯಾಗಿ ಹೇಳುವುದಾದರೆ ಸಮಸ್ಯೆ ಪ್ರಮಾಣ ನೋವಿನ ಪ್ರಮಾಣ ತುಸು ಹೆಚ್ಚಾಗಿಯೇ ಇದೆ.

ತಾಳ್ಮೆ ಮತ್ತು ಹಠವನ್ನು ಬಿಡದೆ ಬದುಕಿನಲ್ಲಿ ಮುನ್ನುಗ್ಗಿ ಮತ್ತು ಎಲ್ಲಾ ಗ್ರಹ ದೋಷಗಳ ಪರಿಹಾರಕ್ಕಾಗಿ ನವಗ್ರಹಗಳ ಆರಾಧನೆಯನ್ನು ಮಾಡಿ ತಂದೆ ತಾಯಿಯರಿಗೆ ಗೌರವಿಸಿ, ಆಶೀರ್ವಾದ ಪಡೆಯಿರಿ ಮತ್ತು ಪ್ರತಿ ಶನಿವಾರದಂದು ಶನೇಶ್ವರ ಹಾಗೂ ಆಂಜನೇಯ ಸ್ವಾಮಿಯ ದರ್ಶನವನ್ನು ಪಡೆಯಿರಿ ಎಲ್ಲವೂ ಒಳಿತಾಗುತ್ತದೆ. ಈ ಸಮಯ ಕಳೆದು ಹೋದ ನಂತರ ಮುಂದೆ ಬಹಳ ಉತ್ತಮವಾದ ದಿನಗಳು ನಿಮಗಾಗಿ ಕಾದಿವೆ.

https://youtu.be/RMCpKjatGYE?si=8ErRkU4W4LiN6eap

ಕಟಕ ರಾಶಿಗೆ ಅಷ್ಟಮ ಶನಿ ಅಂತ್ಯ ಯಾವಾಗ.? ಇನ್ನು ಎಷ್ಟು ವರ್ಷವಿದೆ, ಇಲ್ಲಿದೆ ನೋಡಿ ಮಾಹಿತಿ.!

 

ಜನವರಿ 17, 2023 ರಿಂದ ಕಟಕ ರಾಶಿಯವರಿಗೆ ಅಷ್ಟಮ ಶನಿ ಆರಂಭವಾಗಿದೆ. ಇಲ್ಲಿಂದ ಎರಡೂವರೆ ವರ್ಷದವರೆಗೆ ಅಷ್ಟಮ ಶನಿ ನಡೆಯುತ್ತಿರುತ್ತದೆ. 28 ಮಾರ್ಚ್ 2025 ರವರೆಗೂ ಕೂಡ ಕಟಕ ರಾಶಿಯವರಿಗೆ ಈ ಪ್ರಭಾವ ಇರುತ್ತದೆ. ಅಷ್ಟಮ ಶನಿ ಎಂದ ಕೂಡಲೇ ಎಲ್ಲರೂ ಭಯ ಬೀಳುತ್ತಾರೆ ಯಾಕೆಂದರೆ ಎಂಟನೇ ಮನೆಯನ್ನು ಪಾಪ ಸ್ಥಾನ ಎನ್ನಲಾಗುತ್ತದೆ.

ಆದರೆ ನೆನಪಿಡಿ ಇದೇ ಅಷ್ಟಮ ಶನಿಯನ್ನು ಆಯುಷ್ಯ ಸ್ಥಾನ ಹಾಗೂ ಅದೃಷ್ಟ ಸ್ಥಾನ ಎಂದು ಕೂಡ ಕರೆಯಲಾಗುತ್ತದೆ. ಹೀಗಾಗಿ ಇದರ ಪ್ರಭಾವದ ಬಗ್ಗೆ ಬಹಳ ಭಯ ಬೀಳುವ ಬದಲು ಧೈರ್ಯದಿಂದ ಇರಿ ಅಷ್ಟಮ ಶನಿಪ್ರಭಾವದಿಂದ ಕಟಕ ರಾಶಿಯವರಿಗೆ ನೂರೆಂಟು ಬಗೆಯ ಸಮಸ್ಯೆಗಳು ಬರಬಹುದು.

ಆದರೆ ಇದೆಲ್ಲವನ್ನು ಬಗೆಹರಿಸುವ ಶಕ್ತಿಯನ್ನು ಭಗವಂತ ನಿಮಗೆ ಕೊಡುತ್ತಾನೆ ಹಾಗೂ ಈ ಎಲ್ಲಾ ಕಷ್ಟಗಳ ಸಂದರ್ಭದಲ್ಲೂ ನಿಮಗೆ ನೆರವಾಗಲು ಭಗವಂತನು ತನ್ನ ರೂಪದಲ್ಲಿ ಯಾರನ್ನಾದರೂ ನಿಮ್ಮ ಸಹಾಯಕ್ಕೆ ಕಳುಹಿಸುತ್ತಾನೆ. ಕಟಕ ರಾಶಿಗೆ ಅಧಿಪತಿ ಚಂದ್ರನಾಗಿರುವುದರಿಂದ ಚಂದ್ರನಿಗೆ ಶನಿಯಿಂದ ಯಾವುದೇ ರೀತಿಯ ತೊಂದರೆಗಳು ಬರುವುದಿಲ್ಲ.

ಈ ಸುದ್ದಿ ಓದಿ:- LPG ಗ್ಯಾಸ್ ಬಳಕೆದಾರರಿಗೆ ಬಂಪರ್ ಗುಡ್ ನ್ಯೂಸ್, ರೂ.799 ಕ್ಕೆ ಗ್ಯಾಸ್ ಸಿಲಿಂಡರ್ ಲಭ್ಯ, ರೂ.300 ಫ್ರೀ ಸಬ್ಸಿಡಿ.!

ಹಾಗಾಗಿ ಬಹಳ ಭಯ ಬೀಳುವ ಅಗತ್ಯ ಇಲ್ಲ. ಈ ಸಂದರ್ಭದಲ್ಲಿ ಪ್ರಮುಖವಾಗಿ ಯಾವ ವಿಚಾರಗಳಲ್ಲಿ ಎಚ್ಚರಿಕೆ ಆಗಿರಬೇಕು ಎನ್ನುವುದನ್ನು ನೀವು ತಿಳಿದುಕೊಂಡರೆ ಬರುವ ಅ’ಪಾ’ಯದಿಂದ ಎಚ್ಚೆತ್ತುಕೊಂಡು ಬದುಕಬಹುದು. ಅಷ್ಟಮ ಶನಿಪ್ರಭಾವದಿಂದ ಕಟಕ ರಾಶಿಯವರಿಗೆ ಪ್ರಯಾಣದಲ್ಲಿ ತೊಂದರೆ ಆಗಬಹುದು ಹೀಗಾಗಿ ವಾಹನ ಚಾಲನೆ ಮಾಡುವಾಗ ಅಥವಾ ಚಾಲಕರಾಗಿ ವೃತ್ತಿಯಲ್ಲಿರುವವರು ಅಥವಾ ಪ್ರಯಾಣ ಮಾಡುವಾಗ ಇದರ ಬಗ್ಗೆ ಎಚ್ಚರ ಇರಲಿ. ಪ್ರಯಾಣದಲ್ಲಿ ಅ’ಪ’ಘಾ’ತ’ಗಳಾಗಿ ಸ್ವಲ್ಪ ತೊಂದರೆಗಳು ಆಗಬಹುದು.

ಪ್ರಯಾಣ ಮಾಡುವ ವಿಷಯ ಮಾತ್ರ ಅಲ್ಲದೆ ಉದ್ದೇಶದಿಂದಲೂ ಕೂಡ ತೊಡಕಾಗಬಹುದು ಹಾಗಾಗಿ ದೂರದ ಸ್ಥಳಗಳಿಗೆ ಹೋಗಿ ಯಾವುದಾದರು ಕೆಲಸ ಕಾರ್ಯ ಮಾಡಬೇಕಾಗಿದ್ದಾಗ ಎಚ್ಚರಿಕೆಯಿಂದ ಇರಿ. ಜನ್ಮ ಜಾತಕದಲ್ಲಿ ಶನಿ ಉತ್ತಮನಾಗಿದ್ದಾಗ ಈ ಸಮಸ್ಯೆಗಳು ಕೂಡ ಅಷ್ಟಾಗಿ ಕಾಡುವುದಿಲ್ಲ.

ಆಯುಷ್ಯಕ್ಕೆ ಖಂಡಿತವಾಗಿ ಯಾವುದೇ ರೀತಿಯ ತೊಂದರೆ ಇರುವುದಿಲ್ಲ, ಅದೃಷ್ಟವು ನಿಮ್ಮ ಬೆನ್ನ ಹಿಂದೆ ಬರುತ್ತದೆ. ಆದರೆ ನೀವು ಅದೃಷ್ಟವನ್ನು ಹುಡುಕಿ ಹೋಗಬೇಕಾದ ಜವಾಬ್ದಾರಿ ಹೊಂದಿರುತ್ತೀರಿ ಎನ್ನುವುದನ್ನು ಅಷ್ಟಮ ಶನಿ ಸೂಚಿಸುತ್ತದೆ. ಮತ್ತು ಕರ್ಮದಲ್ಲಿ ಅದೃಷ್ಟ ಎಂದು ಹೇಳುವುದರಿಂದ ಕರ್ಮ ಎಂದರೆ ಇಲ್ಲಿ ನಾವು ಆರಿಸಿಕೊಳ್ಳುವ ಉದ್ಯೋಗ ಎನ್ನಬಹುದು ಅಥವಾ ನಮ್ಮ ವ್ಯಾಪಾರ ವ್ಯವಹಾರ ಚಟುವಟಿಕೆ ಎನ್ನಬಹುದು ಇವುಗಳಲ್ಲಿ ಪ್ರಾಮಾಣಿಕವಾಗಿ ಶ್ರಮ ಹಾಕಿ ಪ್ರಯತ್ನಪಟ್ಟರೆ ಖಂಡಿತವಾಗಿ ಯಶಸ್ಸು ನಿಮ್ಮ ಹಿಂದೆ ಬರುತ್ತದೆ. ಎನ್ನುವುದನ್ನು ಇದು ಹೇಳುತ್ತದೆ.

ಈ ಸುದ್ದಿ ಓದಿ:- ಸರ್ಜರಿ ಇಲ್ಲದೇ ಪೈಲ್ಸ್ ಕ್ಲಿಯರ್ ಆಗುತ್ತದೆಯೇ.? ಹೇಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!

ಅಷ್ಟಮ ಶನಿ ಮುಗಿಯುವ ಸಮಯದಲ್ಲಿ ನಿಮಗೆ ಇನ್ನು ಹೆಚ್ಚಿನ ಉತ್ತಮ ಫಲಗಳು ದೊರೆಯುತ್ತದೆ. ಅಲ್ಲಿಯವರೆಗೂ ಪ್ರಭಾವ ಕಡಿಮೆ ಆಗಬೇಕು ಒಳ್ಳೆಯದಾಗಬೇಕು ಎಂದರೆ ಶಿವನ ದೇವಾಲಯಗಳಿಗೆ ಶನೇಶ್ವರನ ದೇವಾಲಯಕ್ಕೆ ಆಂಜನೇಯನ ದೇವಸ್ಥಾನಕ್ಕೆ ಭೇಟಿ ಕೊಡಿ. ಅಕ್ಕಿ ದಾನ ಮಾಡಿ, ಕಪ್ಪು ಎಳ್ಳನ್ನು ದಾನ ಮಾಡಿ.

ಸ್ವಾಮಿಗೆ ಎಳ್ಳಿನ ಎಣ್ಣೆಯಿಂದ ತೈಲಾಭಿಷೇಕ ಮಾಡಿಸಿ, ಶನೈಶ್ವರ ಸ್ವಾಮಿಯ ಮಂತ್ರಗಳನ್ನು ಪಠಿಸಿ, ಶನಿವಾರಗಳಂದು ಶನೇಶ್ವರ ಮತ್ತು ಆಂಜನೇಯ ಸ್ವಾಮಿಯ ದರ್ಶನವನ್ನು ಪಡೆದು ಸ್ವಾಮಿ ಕೃಪೆಗೆ ಪಾತ್ರರಾಗಿ. ಯಾವುದೇ ಕಾರಣಕ್ಕೂ ನೆಗೆಟಿವ್ ಆಗಿ ಯೋಚನೆ ಮಾಡಬೇಡಿ ನಿಮ್ಮ ಸೌಮ್ಯ ಸ್ವಭಾವ ಹಾಗೂ ಒಳ್ಳೆತನವನ್ನು ಇದೇ ರೀತಿ ಎಷ್ಟೇ ಪರೀಕ್ಷೆ ಬಂದರು ಕಾಪಾಡಿಕೊಳ್ಳಿ.

LPG ಗ್ಯಾಸ್ ಬಳಕೆದಾರರಿಗೆ ಬಂಪರ್ ಗುಡ್ ನ್ಯೂಸ್, ರೂ.799 ಕ್ಕೆ ಗ್ಯಾಸ್ ಸಿಲಿಂಡರ್ ಲಭ್ಯ, ರೂ.300 ಫ್ರೀ ಸಬ್ಸಿಡಿ.!

 

ದೇಶದ ಎಲ್ಲಾ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಕೇಂದ್ರ ಸರ್ಕಾರದ ವತಿಯಿಂದ ಸಾಕಷ್ಟು ಯೋಜನೆಗಳನ್ನು ಪರಿಚಯಿಸಲಾಗಿದೆ. ಮತ್ತು ಕಾಲ ಕಾಲಕ್ಕೆ ಆ ಯೋಜನೆಗಳಿಗೆ ಹೊಸ ಕೊಡುಗೆಗಳನ್ನು ಸೇರಿಸುವ ಮೂಲಕ ಸಂತಸವನ್ನು ಇಮ್ಮಡಿಗೊಳಿಸಲಾಗುತ್ತಿದೆ.

ಅಂತೆಯೇ ಮಾರ್ಚ್ ತಿಂಗಳಿನಲ್ಲಿ ಕೇಂದ್ರ ಸರ್ಕಾರದ ಯೋಜನೆ ಒಂದರ ಪ್ರಯೋಜನವನ್ನು ಹೆಚ್ಚಿಸುವ ಮೂಲಕ ದೇಶದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಕೇಂದ್ರ ಸಿಹಿಸುದ್ದಿ ನೀಡಿದೆ. ಇದು ಜನಸಾಮಾನ್ಯರ ಬಹು ಬೇಡಿಕೆ ವಿಚಾರವಾದ ಅಡುಗೆ ಅನಿಲದ ಬೆಲೆ (LPG rate) ಇಳಿತದ ಕುರಿತಾಗಿಯೇ ಎನ್ನುವುದೇ ಇನ್ನೂ ಸಮಾಧಾನಕರ ಸಂಗತಿಯಾಗಿದೆ.

ಪ್ರತಿ ತಿಂಗಳ ಆರಂಭದಲ್ಲಿ ಗ್ಯಾಸ್ ಬೆಲೆಗಳು ಪರಿಷ್ಕೃತವಾಗುತ್ತಿರುತ್ತವೆ ಮತ್ತು ಒಂದು ತಿಂಗಳವರೆಗೆ ಅದೇ ಬೆಲೆಯಲ್ಲಿ ಇವುಗಳನ್ನು ಖರೀದಿಸಬೇಕು. ಆದರೆ ಇದರಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಯಡಿ ಗ್ಯಾಸ್ ಕನೆಕ್ಷನ್ ಪಡೆದ ಕುಟುಂಬಗಳು ಮಾತ್ರ ಪ್ರತಿ ಬುಕ್ಕಿಂಗ್ ಮೇಲೆ ರೂ.200 ಸಬ್ಸಿಡಿಯನ್ನು (Subsidy) ಪಡೆಯುತ್ತಿದ್ದವು.

ಈ ಸುದ್ದಿ ಓದಿ:- ಸರ್ಜರಿ ಇಲ್ಲದೇ ಪೈಲ್ಸ್ ಕ್ಲಿಯರ್ ಆಗುತ್ತದೆಯೇ.? ಹೇಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ (International Womens Day) ಈ ಮೊತ್ತವನ್ನು ಹೆಚ್ಚಿಗೆ ಮಾಡಿ ಮತ್ತು ವರ್ಷಗಳವರೆಗೆ ವಿಸ್ತರಿಸಿ ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಘೋಷಣೆ ಮಾಡಿದ್ದಾರೆ.

ಸಿಲಿಂಡರ್ ಬೆಲೆ ಕಡಿತ ಕುರಿತಂತೆ ತಮ ಟ್ವಿಟರ್ ಅಕೌಂಟ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ನೀಡಿದ ಪ್ರಧಾನಿಗಳು ಮಹಿಳಾ ದಿನಾವಣೆಯ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ LPG ಸಿಲಿಂಡರ್ ಬೆಲೆಯಲ್ಲಿ ರೂ.100 ರೂಪಾಯಿ ಕಡಿಮೆ ಮಾಡಲು ನಿರ್ಧರಿಸಿದೆ.

ಇದರಿಂದ ದೇಶಾದ್ಯಂತ ಲಕ್ಷಾಂತರ ಕುಟುಂಬಗಳ ಮೇಲಿನ ಆರ್ಥಿಕ ಹೊರೆಯೂ ಗಮನಾರ್ಹವಾಗಿ ಕಡಿಮೆಯಾಗುತ್ತದೆ, ವಿಶೇಷವಾಗಿ ನಮ್ಮ ನಾರಿ ಶಕ್ತಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದ್ದಾರೆ. ಅಲ್ಲದೇ, ಗ್ಯಾಸ್​ ಸಿಲಿಂಡರ್​ ದರವನ್ನು ಕೈಗೆಟುಕುವಂತೆ ಮಾಡುವ ಮೂಲಕ, ನಾವು ಕುಟುಂಬಗಳ ಯೋಗಕ್ಷೇಮವನ್ನು ಬೆಂಬಲಿಸಲು ಮತ್ತು ಆರೋಗ್ಯಕರ ವಾತಾವರಣ ನಿರ್ಮಿಸುವ ಗುರಿಯನ್ನು ಹೊಂದಿದ್ದೇವೆ.

ಈ ಸುದ್ದಿ ಓದಿ:- ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ ಮಾರ್ಚ್ ತಿಂಗಳು ಈ 5 ರಾಶಿಯವರಿಗೆ ತುಂಬಾ ಲಕ್ಕಿ ಪ್ರತಿ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಎಂದು, ನಿಮ್ಮ ರಾಶಿಯು ಇದೆಯೇ ತಿಳಿದುಕೊಳ್ಳಿ.!

ಇದು ಮಹಿಳೆಯರನ್ನು ಸಬಲೀಕರಣಗೊಳಿಸುವ ಮತ್ತು ಈಸಿ ಆಫ್ ಲಿವಿಂಗ್ (Easy of Living) ಖಾತ್ರಿಪಡಿಸುವ ನಮ್ಮ ಬದ್ಧತೆಗೆ ಅನುಗುಣವಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಹೊಸ ಘೋಷಣೆಯ ಪ್ರಕಾರವಾಗಿ ಪ್ರಧಾನಮಂತ್ರಿ ಉಜ್ವಲ್ ಯೋಜನೆಯ ಫಲಾನುಭವಿಗಳಿಗೆ ರೂ. 100 ಸಬ್ಸಿಡಿ ಹೆಚ್ಚಿಸಲಾಗಿದೆ ಇನ್ನು ಮುಂದೆ ಪ್ರತಿ ಸಿಲಿಂಡರ್ ಬುಕಿಂಗ್ ಮೇಲೆ ರೂ.300 ಸಬ್ಸಿಡಿ ಪಡೆಯಲಿದ್ದಾರೆ.

ಒಂದು ವರ್ಷದಲ್ಲಿ 12 ಸಿಲಿಂಡರ್‌ಗಳನ್ನು ರಿ ಫಿಲಿಂಗ್ ಗೆ ಈ ಪ್ರಯೋಜನವನ್ನು ಪಡೆಯಬಹುದು ಇದು ಮಾರ್ಚ್ 31, 2025 ರ ವರೆಗೂ ಮುಂದುವರೆಯುತ್ತದೆ ಎಂದು ಪ್ರಧಾನಿಗಳು ಘೋಷಿಸಿದ್ದಾರೆ. ಈ ಘೋಷಣೆಯಿಂದ ಸರಕಾರಕ್ಕೆ ಹೆಚ್ಚುವರಿಯಾಗಿ 12,000 ಕೋಟಿ ರೂಪಾಯಿ ಖರ್ಚು ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.

ಬೆಲೆ ಏರಿಕೆ ಬಿಸಿಯಿಂದ ಕಂಗಾಳಾಗಿರುವ ದೇಶದ ಜನತೆಗೆ ಪ್ರತಿನಿತ್ಯದ ಅಗತ್ಯ ವಸ್ತುವಾಗಿರುವ ಸಿಲಿಂಡರ್ ಬೆಲೆ ಇಳಿಕೆಯು ನಿಜಕ್ಕೂ ಅಪಾರ ಸಮಾಧಾನವನ್ನು ತಂದಿದೆ. ಪ್ರತಿಪಕ್ಷಗಳು ಇದನ್ನು ಲೋಕಸಭಾ ಚುನಾವಣೆ ಲೆಕ್ಕಾಚಾರವನ್ನು ಮುಂದಿಟ್ಟುಕೊಂಡು ಮಾಡಲಾಗಿದೆ ಎಂದು ಆರೋಪಿಸಲಾಗುತ್ತಿದೆಯಾದರು ಇದರಿಂದ ದೇಶದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ನೆರವಾಗುತ್ತಿದೆ ಎನ್ನುವುದಂತು ಸುಳ್ಳಲ್ಲ.

ಈ ಸುದ್ದಿ ಓದಿ:- ನಿಮ್ಮ ಕೈಯಲ್ಲಿರುವ ಸಂತಾನ ರೇಖೆಯ ಬಗ್ಗೆ ಅರಿಯುವುದು ಹೇಗೆ ನೋಡಿ.!

ಪ್ರಧಾನಮಂತ್ರಿ ಉಜ್ವಲ್ ಯೋಜನೆಯಡಿ ಫಲಾನುಭವಿಗಳು ರೂ.300 ಸಬ್ಸಿಡಿನಿಂದ ರೂ.600 ಕ್ಕೆ ಸಿಲಿಂಡರ್ ಪಡೆಯುವಂತಾಗಿದ್ದರೆ ಬೆಂಗಳೂರಿನಲ್ಲಿ ಉಳಿದ ಗ್ರಾಹಕರು ರೂ.100 ಬೆಲೆ ಇಳಿಕೆ ಕೊಡುಗೆಯಿಂದ ರೂ.799 ಕ್ಕೆ ಗ್ಯಾಸ್ ಸಿಲಿಂಡರ್ ಪಡೆಯಬಹುದಾಗಿದೆ.

ಸರ್ಜರಿ ಇಲ್ಲದೇ ಪೈಲ್ಸ್ ಕ್ಲಿಯರ್ ಆಗುತ್ತದೆಯೇ.? ಹೇಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!

 

ಪೈಲ್ಸ್ ಬಹಳ ಜನರು ಭಯ ಬೀಳುವ ಒಂದು ಶಬ್ದ. ಅಲ್ಲದೆ ಇದನ್ನು ಮುಜುಗರದ ಸಂಗತಿ ಎಂದುಕೊಂಡಿದ್ದಾರೆ. ಹಾಗಾಗಿ ಆರಂಭಿಕ ಹಂತದಲ್ಲಿಯೇ ಇದರ ಬಗ್ಗೆ ತಿಳಿದುಕೊಂಡು ಸರಿಯಾದ ಚಿಕಿತ್ಸೆ ಪಡೆದುಕೊಳ್ಳುವ ಬದಲು ಕಾಯಿಲೆಯನ್ನು ಉಲ್ಬಣ ಮಾಡಿಕೊಂಡು ಸರ್ಜರಿ ಎಂದು ಹೇಳಿದಾಗ ತಲೆ ಮೇಲೆ ಕೈ ಹೊತ್ತು ಕೂರುತ್ತಾರೆ.

ಇಂಥಹ ತಪ್ಪನ್ನು ಮಾಡಬಾರದು ಎನ್ನುವ ಉದ್ದೇಶದಿಂದ ಈ ಅಂಕಣದಲ್ಲಿ ಫೈಲ್ಸ್ ಕುರಿತಂತೆ ತಜ್ಞ ವೈದ್ಯರೊಬ್ಬರು ಸಂದರ್ಶನವೊಂದರಲ್ಲಿ ತಿಳಿಸಿದ ಕೆಲವು ಸಂಗತಿಯನ್ನು ಹಂಚಿಕೊಳ್ಳಲು ಇಚ್ಛಿಸುತ್ತಿದ್ದೇವೆ. ಮೊದಲಿಗೆ ಅವರು ಕೊಡುವ ಸಲಹೆ ಏನೆಂದರೆ ಪೈಲ್ಸ್ ನಲ್ಲಿ ಹಲವು ಹಂತಗಳು ಇವೆ ನೀವು ಆರಂಭದಲ್ಲಿಯೇ ಗುರುತಿಸಿ ವೈದ್ಯರ ಬಳಿ ಸರಿಯಾಗಿ ಸಲಹೆ ಪಡೆದರೆ ಚಿಕಿತ್ಸೆ ಇಲ್ಲದೆ ಗುಣಪಡಿಸಿಕೊಳ್ಳಬಹುದು.

ಹಾಗಾಗಿ ವ್ಯಾಧಿಯನ್ನು ಗುಟ್ಟು ಮಾಡದೆ ನಿಮ್ಮ ಕುಟುಂಬದವರೊಡನೆ ಅಥವಾ ವೈದ್ಯರೊಡನೆ ಮುಕ್ತವಾಗಿ ಹಂಚಿಕೊಳ್ಳಿ ಎನ್ನುತ್ತಾರೆ ವೈದ್ಯರು. ಪೈಲ್ಸ್ ಆದಾಗ ಮೊದಲಿಗೆ ತೊಂದರೆ ಆಗುವುದೇ ಮಲವಿಸರ್ಜನೆ ಮಾಡಲು. ನಿತ್ಯ ಕರ್ಮಗಳು ಸರಿಯಾಗಿ ಆಗದೆ ಇದ್ದಾಗ ಮೂರ್ನಾಲ್ಕು ದಿನಗಳಿಗೊಮ್ಮೆ ಮಲ ವಿಸರ್ಜನೆ ಮಾಡುವುದು, ನಂತರ ಒಂದೆರಡು ಹನಿ ರಕ್ತ ಕಾಣಿಸಿಕೊಳ್ಳುವುದು ಈ ರೀತಿ ಆದಾಗಲೇ ಇದನ್ನು ಗುರುತಿಸಬೇಕು.

ಈ ಸುದ್ದಿ ಓದಿ:- ಸಿಂಹ ರಾಶಿ ಮೇಲೆ ಗುರು ಪರಿವರ್ತನೆ ಯಾವ ರೀತಿ ಪರಿಣಾಮ ಬೀರಲಿದೆ ಗೊತ್ತಾ.?

ಆಗಲೂ ತಿಳಿಯದೆ ಇದ್ದಾಗ ಗುದದ್ವಾರದಲ್ಲಿ ಮೊಳಕೆ ಬಂದ ರೀತಿಯ ಅನುಭವ ಆಗುತ್ತದೆ ಮತ್ತು ವಿಪರೀತ ನೋವು ಉರಿ ಇರುತ್ತದೆ, ನಾಲ್ಕು ದಿನ ಆದ ಬಳಿಕ ಒಳಗೆ ಹೋಗುತ್ತದೆ. ಆದರೆ ಕೆಲ ದಿನ ಬಿಟ್ಟು ಮತ್ತೆ ಇದೇ ರೀತಿ ಆಗುತ್ತದೆ ಈ ಬಾರಿ ಅದು ಒಳಗೆ ಹೋಗುವುದಿಲ್ಲ ಹೀಗೆ ಇದು ಬೆಳೆಯುತ್ತಾ ಹಂತವನ್ನು ಮೀರುತ್ತಾ ಹೋಗುತ್ತದೆ.

ಇದನ್ನು ಆರಂಭದಲ್ಲಿಯೇ ಗುರುತಿಸಿದರೆ ನೀವು ನೋವು ತಿನ್ನುವುದು ತಪ್ಪುತ್ತದೆ, ಕಾಯಿಲೆ ಕಡಿಮೆ ಆಗುತ್ತದೆ ಮತ್ತು ಇದು ಬೆಳೆಯದಂತೆ ತಡೆಯಬಹುದು. ಪೈಲ್ಸ್ ಆಗಲು ಮುಖ್ಯ ಕಾರಣ ಏನು ಎನ್ನುವುದನ್ನು ತಿಳಿದುಕೊಂಡು ಸರಿಪಡಿಸಿಕೊಂಡು ಬಿಟ್ಟರೆ ಅದು ಎಲ್ಲಕ್ಕಿಂತ ಉತ್ತಮ. ಈಗಿನ ಕಾಲದಲ್ಲಿ ಹಳ್ಳಿಯವರಿಗೂ, ಪಟ್ಟಣದವರಿಗೂ ಈ ಕಾಯಿಲೆ ಬರುತ್ತಿದೆ.

ನಮ್ಮ ಜೀರ್ಣಶಕ್ತಿ ಕುಂದು ಹೋಗುವುದು, ಜೀರ್ಣಾಂಗ ವ್ಯೂಹ ಸರಿಯಾಗಿ ಕಾರ್ಯನಿರ್ವಹಿಸದೇ ಮಲವಿಸರ್ಜನೆಗೆ ತೊಂದರೆಯಾಗುವುದು ಈ ರೀತಿ ಆರೋಗ್ಯ ಕೆಡಲು ಕಾರಣ. ಸರಿಯಾಗಿ ದೇಹಕ್ಕೆ ಅವಶ್ಯಕತೆ ಇರುವಷ್ಟು ಪ್ರಮಾಣದಲ್ಲಿ ನೀರು ಕುಡಿಯದೆ ಇರುವುದು ಮುಖ್ಯ ಕಾರಣ.

ಈ ಸುದ್ದಿ ಓದಿ:-ಮಕ್ಕಳು ಯಾವ ತಿಂಗಳಲ್ಲಿ ಜನಿಸಿದರೆ ಏನು ಫಲ ನೋಡಿ.!

ಅದರಲ್ಲೂ ಕೆಲಸಕ್ಕೆ ಹೋಗುವವರು ಪದೇ ಪದೇ ನೀರು ಕುಡಿಯುವುದರಿಂದ ವಾಶ್ ರೂಂ ಗೆ ಹೋಗಬೇಕಾಗುತ್ತದೆ, ಮುಜುಗರ ಆಗುತ್ತದೆ ಎಂದು ಸರಿಯಾಗಿ ನೀರು ಕುಡಿಯುವುದಿಲ್ಲ, ಪೋಷಕಾಂಶಯುಕ್ತ ಆಹಾರ ಪದಾರ್ಥಗಳ ಸೇವನೆ ಅಂತೂ ಮರೆತುಬಿಟ್ಟಿದ್ದಾರೆ ಆಹಾರಗಳಲ್ಲಿ ನಾರಿನಂಶ ಹೆಚ್ಚಿಗಿರುವ ಸೊಪ್ಪು ತರಕಾರಿ ಹಣ್ಣುಗಳ ಸೇವನೆ.

ಫೈಬರ್ ಅಂಶ ಇರುವ ಪದಾರ್ಥಗಳ ಸೇವನೆಯ ಬದಲು ಸಂಸ್ಕರಿಸಿದ ಅತಿಯಾದ ಮಸಾಲೆ ಉಪಯೋಗಿಸಿದ ಉತ್ಪನ್ನಗಳನ್ನು ಸೇವಿಸುವುದು . ಈ ರೀತಿ ತೊಂದರೆ ಉಂಟು ಮಾಡುತ್ತಿದೆ. ಕೆಲವರು ವೈದ್ಯರ ಸಲಹೆಯನ್ನು ಕೇಳದೆ ತಮಗೆ ಬೇಕಾದ ರೀತಿಯಲ್ಲಿ ಔಷಧಿಗಳನ್ನು ಸೇವಿಸಿ ಬಿಡುತ್ತಾರೆ ಇದು ಕೂಡ ಅವರಿಗೆ ತೊಂದರೆ ತರುತ್ತದೆ.

ನಾವು ತಿಂದ ಆಹಾರವು ಸರಳವಾಗಿ ಜೀರ್ಣವಾಗಿ ಸಾರ ದೇಹಕ್ಕೆ ಸೇರಿ ಬೇಡವಾದ ಅಂಶ ಮಲವಿಸರ್ಜನೆ ಮೂಲಕ ದೇಹದಿಂದ ಹೊರ ಹೋಗಬೇಕು. ಈ ಕ್ರಿಯೆ ಸರಿಯಾಗಿ ನಡೆದೆ ಇದ್ದಾಗ ಮುಖ್ಯವಾಗಿ ಪೈಲ್ಸ್ ಹಾಗೂ ಇದೇ ರೀತಿ ಮುಂದುವರಿದು ಇನ್ನು ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.

ಈ ಸುದ್ದಿ ಓದಿ:-ಯಾವ ವಾರ ಜನಿಸಿದ ಮಕ್ಕಳು ಅದೃಷ್ಟವಂತರು ನೋಡಿ.!

ಹಾಗಾಗಿ ಇವುಗಳ ಬಗ್ಗೆ ಗಮನ ಇರಬೇಕು ಮತ್ತು ಈ ರೀತಿ ಆರೋಗ್ಯ ಸಮಸ್ಯೆಗಳು ಆದಾಗ ಆರಂಭದಲ್ಲಿಯೇ ಪರಿಹಾರ ಪಡಿಸಿಕೊಳ್ಳಲು ಆಯುರ್ವೇದದ ಔಷಧಿಯ ಅಂಶಗಳುಳ್ಳ ಪದಾರ್ಥಗಳಾದ ಅಶ್ವಗಂಧ, ಔಡಲ ಇತ್ಯಾದಿ ಪದಾರ್ಥಗಳಿಂದ ತಯಾರಿಸಿರುವ BBETER PiloUjra ಎನ್ನುವ ಔಷಧಿಯನ್ನು ಸೇವಿಸಿ. ಆನ್ಲೈನ್ನಲ್ಲಿ ಕೂಡ ಇದನ್ನು ಆರ್ಡರ್ ಮಾಡಿ ಮನೆಗೆ ಪಡೆದುಕೊಳ್ಳಬಹುದು. ಈ ಔಷಧಿಗಾಗಿ ಕರೆ ಮಾಡುವುದಾದರೆ ಈ ಸಂಖ್ಯೆಯನ್ನು ಸಂಪರ್ಕಿಸಿ.
9392350161

ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ ಮಾರ್ಚ್ ತಿಂಗಳು ಈ 5 ರಾಶಿಯವರಿಗೆ ತುಂಬಾ ಲಕ್ಕಿ ಪ್ರತಿ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಎಂದು, ನಿಮ್ಮ ರಾಶಿಯು ಇದೆಯೇ ತಿಳಿದುಕೊಳ್ಳಿ.!

ಮಾರ್ಚ್ ತಿಂಗಳಲ್ಲಿ ಶನಿ ಮತ್ತು ಮಂಗಳನ ಸ್ಥಾನಗಳಲ್ಲಿ ದೊಡ್ಡ ಬದಲಾವಣೆಯಾಗುತ್ತಿದೆ. ಶನಿಯು ಕುಂಭ ರಾಶಿಯಲ್ಲಿ ಉದಯಿಸುತ್ತಿದ್ದಾನೆ ಮತ್ತು ಇದೇ ಕುಂಭ ರಾಶಿಯಲ್ಲಿ ಮಂಗಳನೂ ಕೂಡ ಇರುವುದರಿಂದ ಶನಿ ಮತ್ತು ಮಂಗಳನ ಸಂಯೋಗವಾಗುತ್ತಿದೆ. ಈ ಸಂಕ್ರಮಣಗಳು ರಾಶಿ ಚಕ್ರಗಳಲ್ಲಿ 12 ರಾಶಿಗಳ ಮೇಲೆ ವಿಭಿನ್ನ ಬಗೆಯಲ್ಲಿ ಪರಿಣಾಮ ಬೀರುತ್ತಿವೆ.

ಅದರಲ್ಲಿ ಮುಖ್ಯವಾಗಿ ಐದು ರಾಶಿಗಳಿಗಂತೂ ವಿಪರೀತವಾದ ಯೋಗವನ್ನು ತಂದು ಕೊಡುತ್ತಿದೆ. ಅವರು ಮುಟ್ಟಿದ್ದೆಲ್ಲ ಚಿನ್ನ ವಾಗುವಂತಹ ಫಲವನ್ನು ಈ ತಿಂಗಳಿನಲ್ಲಿ ಪಡೆದಿದ್ದಾರೆ ಆ ಐದು ಅದೃಷ್ಟ ರಾಶಿಗಳು ಯಾವುದು ಎನ್ನುವ ವಿವರವನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ ನಿಮ್ಮ ರಾಶಿಯು ಇದೆಯೇ ತಿಳಿದುಕೊಳ್ಳಿ.

* ಮೇಷರಾಶಿ:- ಪ್ರಥಮ ರಾಶಿಯಾದ ಮೇಷ ರಾಶಿಗೆ ಬಹಳ ಶುಭಪ್ರದವಾದ ತಿಂಗಳಾಗಿದೆ. ಒಂದರ ಹಿಂದೆ ಒಂದರಂತೆ ಈ ತಿಂಗಳಲ್ಲಿ ನೀವು ಯಾವೆಲ್ಲ ಯೋಜನೆಗಳನ್ನು ಹಾಕಿಕೊಂಡಿರುತ್ತೀರಾ ಅದೆಲ್ಲವೂ ಕೂಡ ಯಶಸ್ವಿಯಾಗುತ್ತಾ ಹೋಗುತ್ತದೆ.

ಈ ಸುದ್ದಿ ಓದಿ:- ನಿಮ್ಮ ಕೈಯಲ್ಲಿರುವ ಸಂತಾನ ರೇಖೆಯ ಬಗ್ಗೆ ಅರಿಯುವುದು ಹೇಗೆ ನೋಡಿ.!

ನೀವು ಯಾವುದೇ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದರು ನಿಮ್ಮ ಶ್ರಮಕ್ಕೆ ತಕ್ಕ ಫಲಿತ ಫಲಗಳನ್ನು ಈ ತಿಂಗಳಲ್ಲಿ ಪಡೆಯುತ್ತೀರಿ. ಅದರಲ್ಲೂ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿರುವವರಿಗೆ ಅವರ ಕನಸು ನನಸಾಗುವಂತ ಯೋಗಗಳು ಇವೆ. ನಿಮ್ಮ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ, ಶತ್ರುಗಳು ನಿಮ್ಮ ಮುಂದೆ ಸೋಲಲಿದ್ದಾರೆ.

* ಸಿಂಹ ರಾಶಿ:- ಸ್ವಭಾವತಃ ಅದೃಷ್ಟದ ಮೇಲೆ ಬಹಳ ನಂಬಿಕೆ ಇರುವ ರಾಶಿ ಸಿಂಹ ರಾಶಿಯಾಗಿದೆ. ಅದೇ ರೀತಿ ಜೀವನಪೂರ್ತಿ ಸಾಕಷ್ಟು ಸಮಯದಲ್ಲಿ ಅದೃಷ್ಟ ಇವರ ಕೈ ಹಿಡಿದಿದೆ. ಈಗಲೂ ಕೂಡ ಇದೇ ಮುಂದುವರೆದಿದೆ. ಲಾಭದಾಯಕ ಪ್ರಯಾಣಗಳನ್ನು ಮಾಡುತ್ತೀರಿ,

ಹೊಸ ಜನರ ಪರಿಚಯವಾಗುತ್ತದೆ ಇದೆಲ್ಲವೂ ನಿಮ್ಮನ್ನು ಜೀವನದಲ್ಲಿ ಒಂದು ಹೆಜ್ಜೆ ಮುಂದಕ್ಕೆ ಕರೆದುಕೊಂಡು ಹೋಗುತ್ತದೆ. ಈ ತಿಂಗಳಲ್ಲಿ ಮಕ್ಕಳಿಂದ ವಿಶೇಷ ಸುದ್ದಿಗಳನ್ನು ಕೇಳುತ್ತೀರಿ ಕುಟುಂಬದಲ್ಲಿ ಯಾವುದೇ ತೊಂದರೆ ಇರುವುದಿಲ್ಲ ಬಹಳ ಸಂತೋಷವಾಗಿ ಇರುತ್ತೀರಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ, ಯಾವುದೋ ಮಾನಸಿಕ ಒತ್ತಡ ನಿಮ್ಮನ್ನು ಬಾಧಿಸಬಹುದು.

ಈ ಸುದ್ದಿ ಓದಿ:- ರಾಶಿಗಳ ಪ್ರಕಾರವಾಗಿ ನಿಮ್ಮ ಪ್ರೀತಿ ಹಾಗೂ ಪ್ರೀತಿಸುವ ವ್ಯಕ್ತಿಯ ಸ್ವಭಾವ ಹೇಗಿರುತ್ತದೆ ನೋಡಿ.!

* ತುಲಾ ರಾಶಿ:- ತುಲಾ ರಾಶಿಯವರಿಗೆ ಕುಟುಂಬದ ನೆರವು ಬಹಳ ಕಡಿಮೆ ಎಂದು ಹೇಳಲಾಗುತ್ತದೆ ಆದರೆ ಈ ತಿಂಗಳಲ್ಲಿ ಇದಕ್ಕೆ ವಿರುದ್ಧವಾಗಿ ನಿಮ್ಮ ಕುಟುಂಬದವರ ಸಹಕಾರದಿಂದ ನಿಮ್ಮ ಬಹುದಿನದ ಬೇಡಿಕೆ ಒಂದು ನೆರವೇರಲಿದೆ ಜೊತೆಗೆ ನಿಮಗೆ ಈ ತಿಂಗಳಿನಲ್ಲಿ ಬಹಳಷ್ಟು ಗೌರವ ಕೂಡ ಲಭಿಸಲಿದೆ.

ಧಾರ್ಮಿಕ ಪ್ರವಾಸಗಳನ್ನು ಕುಟುಂಬದೊಡನೆ ಮಾಡುತ್ತೀರಿ. ಪ್ರಭಾವಿ ವ್ಯಕ್ತಿಯ ಪರಿಚಯದಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಉತ್ತಮಕ್ಕೆ ಹೋಗುವ ಸಲಹೆಗಳನ್ನು ಪಡೆಯುತ್ತೀರಿ. ಉದ್ಯೋಗಿಗಳಾಗಿದ್ದರೆ ಸ್ವಲ್ಪ ಮಟ್ಟದಲ್ಲಿ ಕೆಲಸದ ಒತ್ತಡ ಇರುತ್ತದೆ, ಆದರೆ ಅದಕ್ಕೆ ತಕ್ಕ ಹಾಗೆ ನೀವು ಅಚ್ಚುಕಟ್ಟಾಗಿ ಜವಾಬ್ದಾರಿ ನಿಭಾಯಿಸಿದ್ದಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆ ಕೂಡ ಸಿಗುತ್ತದೆ.

* ಮಕರ ರಾಶಿ:- ಬಹುತೇಕ ಈ ತಿಂಗಳು ಪೂರ್ತಿ ನೀವು ಒಂದಲ್ಲ ಒಂದು ಕೆಲಸದ ವಿಚಾರಕ್ಕೆ ಬಿಝಿ ಆಗಿರುತ್ತೀರಿ ಮತ್ತು ನೀವು ನಿಮ್ಮ ಸಮಯ ಹಾಗೂ ಗಮನ ಕೊಟ್ಟು ಮಾಡಿದ ಎಲ್ಲಾ ಕೆಲಸಗಳು ಕೂಡ ಕೈ ಹಿಡಿಯುತ್ತದೆ. ಉದ್ಯೋಗದ ವಿಚಾರದಲ್ಲಿ ವ್ಯಾಪಾರ ವ್ಯವಹಾರದಲ್ಲಿ ಶುಭಕರ ಫಲಗಳನ್ನು ಪಡೆಯುತ್ತೀರಿ ಮತ್ತು ಎಲ್ಲರಿಂದ ಪ್ರಶಂಸೆಗೆ ಒಳಗಾಗುತ್ತೀರಿ ಇದೇ ರೀತಿ ಹಿತ ಶತ್ರುಗಳಿಂದ ಅಪಾಯವು ಇದೆ ಎಚ್ಚರಿಕೆಯಿಂದ ಇರಿ, ಎಷ್ಟೇ ಒತ್ತಡ ಇದ್ದರೂ ಕುಟುಂಬವನ್ನು ನಿರ್ಲಕ್ಷಿಸದಿರಿ.

ಈ ಸುದ್ದಿ ಓದಿ:- ಪ್ರಾಣ ಹೋದರೂ ಸರಿ ಈ 9 ವಿಷಯಗಳನ್ನು ಯಾರಿಗೂ ಹೇಳಬೇಡಿ.!

ಮೀನಾ ರಾಶಿ:- ಮೀನ ರಾಶಿಯವರ ಅದೃಷ್ಟದ ತಿಂಗಳಾಗಿರುತ್ತದೆ. ವಿಶೇಷವಾಗಿ ಭೂಮಿ ಕಟ್ಟಡ ಇಂತಹ ಆಸ್ತಿ ವ್ಯಾಜ್ಯಕ್ಕೆ ಸಿಲುಕಿದವರಿಗೆ ಅದರ ಅಂತಿಮ ತೀರ್ಪುಗಳನ್ನು ಪಡೆಯುವ ತಿಂಗಳಾಗಿರುತ್ತದೆ, ಮತ್ತು ಇದು ನಿಮ್ಮ ಪರವಾಗಿ ಬರುವ ಸಾಧ್ಯತೆಯೂ ಹೆಚ್ಚಿನ ಪ್ರಮಾಣದಲ್ಲಿ ಇದೆ. ಪ್ರಯಾಣ ಭಾಗ್ಯವಿದೆ, ಕುಟುಂಬದವರು ಹಾಗೂ ಸ್ನೇಹಿತರ ಸಹಕಾರದಿಂದ ಇರುವ ಸಣ್ಣ ಪುಟ್ಟ ಸಮಸ್ಯೆಗಳನ್ನು ಕೂಡ ಪರಿಹರಿಸಿಕೊಂಡು ಸಂತೋಷದಿಂದ ಇರುತ್ತೀರಿ.

ನಿಮ್ಮ ಕೈಯಲ್ಲಿರುವ ಸಂತಾನ ರೇಖೆಯ ಬಗ್ಗೆ ಅರಿಯುವುದು ಹೇಗೆ ನೋಡಿ.!

 

ಸಂತಾನ ಎನ್ನುವುದು ಜೀವನದ ಅತ್ಯಂತ ಸಂತೋಷಕರ ಸಂಗತಿ. ನಮ್ಮ ವಂಶ ಬೆಳಗುವ ಕುಡಿಯನ್ನು ನಾವು ಕೊಡದೇ ಹೋದಲ್ಲಿ ಅದು ಜೀವಮಾನ ಪೂರ್ತಿ ಕಾಡುವ ಕೊರಗಾಗಿ ಬಿಡುತ್ತದೆ ಮತ್ತು ಈ ರೀತಿ ಸಂತಾನ ಇಲ್ಲದೆ ಹೋದರೆ ಶಾಪವೆಂದು ಜನರ ದೃಷ್ಟಿಯಲ್ಲಿ ಕರೆಸಿಕೊಳ್ಳಬೇಕಾಗುತ್ತದೆ.

ಕೆಲವು ಸಂದರ್ಭಗಳಲ್ಲಿ ಹೆಣ್ಣು ಮಕ್ಕಳಿಗೆ ಇದರ ಸಂಬಂಧಿತವಾದ ದೋಷಗಳು ಇದ್ದರೆ, ಅನೇಕ ಸಂದರ್ಭಗಳಲ್ಲಿ ಗಂಡು ಮಕ್ಕಳಿಗೂ ಕೂಡ ಈ ಯೋಗ ಇಲ್ಲದ ಕಾರಣದಿಂದಾಗಿ ಸಂತಾನ ಫಲ ಇರುವುದಿಲ್ಲ. ಟೆಕ್ನಾಲಜಿ ಈಗ ಬಹಳಷ್ಟು ಮುಂದುವರೆದಿದೆಯಾದರೂ ಇದೆಲ್ಲಕ್ಕೂ ಮುನ್ನವೇ ನಮ್ಮ ಸಂಸ್ಕೃತಿಯಲ್ಲಿ ಜ್ಯೋತಿಷ್ಯ ಶಾಸ್ತ್ರದ ಮೂಲಕ ಹಾಗೂ ಹಸ್ತಸಾಮುದ್ರಿಕ ಶಾಸ್ತ್ರದ ಮೂಲಕ ಕೂಡ ಈ ಸಂತಾನ ಭಾಗ್ಯವನ್ನು ಅಳೆಯಲಾಗುತ್ತಿತ್ತು.

ವಿಜ್ಞಾನ ಇಷ್ಟು ಬೆಳೆಯುವ ಮುನ್ನ ಹಿಂದೆ ಈ ಪ್ರಕಾರವಾಗಿ ಗುರುತಿಸಿ ಸಮಾಧಾನ ಪಟ್ಟುಕೊಳ್ಳುತ್ತಿದ್ದರು ಮತ್ತು ಶೇಕಡವಾರು ಇದು ಹೋಲಿಕೆಯಾಗಿದೆ ಕೂಡ ಹಾಗಾಗಿ ಇಂದಿಗೂ ಇದರ ಮೇಲೆ ಜನರಿಗೆ ನಂಬಿಕೆ ಇದೆ. ಈಗಲೂ ನಮ್ಮ ಕೈಯಲ್ಲಿರುವ ಹಸ್ತ ರೇಖೆಗಳು ಯಾವ ರೀತಿಯಾಗಿ ನಮ್ಮ ಸಂತಾನ ಫಲದ ಬಗ್ಗೆ ನಮಗೆ ಸೂಚನೆ ಕೊಡುತ್ತವೆ.

ಈ ಸುದ್ದಿ ಓದಿ:- ಸಿಂಹ ರಾಶಿ ಮೇಲೆ ಗುರು ಪರಿವರ್ತನೆ ಯಾವ ರೀತಿ ಪರಿಣಾಮ ಬೀರಲಿದೆ ಗೊತ್ತಾ.?

ನಿಜವಾಗಿಯೂ ಹಸ್ತ ರೇಖೆಗಳ ಮೂಲಕ ನಮಗೆ ಎಷ್ಟು ಮಕ್ಕಳ ಭಾಗ್ಯ ಇದೆ ಎಂದು ನಾವು ತಿಳಿದುಕೊಳ್ಳಬಹುದೇ ಎಂದರೆ ಹೌದು ಸಾಧ್ಯವಿದೆ. ಹಾಗಾದರೆ ಯಾವ ರೀತಿ ಇದನ್ನು ಕಂಡುಕೊಳ್ಳಬೇಕು ಎನ್ನುವುದರ ಸುಲಭ ವಿಧಾನದ ಬಗ್ಗೆ ಈ ಲೇಖನದಲ್ಲಿ ವಿವರಿಸುತ್ತಿದ್ದೇವೆ.

ಕಿರುಬೆರಳ ತುದಿಯಲ್ಲಿ ಬುಧ ಪರ್ವತ ಇರುತ್ತದೆ. ಹೃದಯ ರೇಖೆ ಹಾಗೂ ಬುಧ ಪರ್ವತದ ಮಧ್ಯದಲ್ಲಿ ವಿವಾಹ ರೇಖೆ ಇರುತ್ತದೆ. ಈ ವಿವಾಹ ರೇಖೆಗೆ ಅಡ್ಡಲಾಗಿ ಕೆಲಸ ಸಣ್ಣ ಸಣ್ಣ ರೇಖೆಗಳು ಇರುತ್ತವೆ. ಇವು ವಿವಾಹ ರೇಖೆಗೆ ಅಂಟುಕೊಂಡಿರುತ್ತದೆ.

ಈ ರೇಖೆಗಳು ಗಾಢವಾಗಿ ಇದ್ದರೆ, ನೋಡಿದ ತಕ್ಷಣ ಗುರುತಿಸಲು ಆಗುವ ರೀತಿ ಇದ್ದರೆ ಗಂಡು ಸಂತಾನ ಮತ್ತು ಬಹಳ ಸೂಕ್ಷ್ಮವಾಗಿ ಇದ್ದರೆ ಹೆಣ್ಣು ಸಂತಾನ, ಈ ರೇಖೆಗಳು ಕವಲು ಹೊಡೆದಂತೆ ಗೋಚರವಾದರೆ ಅವಳಿ ಮಕ್ಕಳುಗಳು, ಒಂದು ವೇಳೆ ಯಾವುದೇ ರೀತಿ ರೇಖೆಗಳು ಗೋಚರಿಸಲಿಲ್ಲ ಎಂದರೆ ಸಂತಾನ ಫಲ ಇಲ್ಲ ಎಂದು ಹೇಳಲಾಗುತ್ತದೆ.

ಈ ಸುದ್ದಿ ಓದಿ:-ರಾಶಿಗಳ ಪ್ರಕಾರವಾಗಿ ನಿಮ್ಮ ಪ್ರೀತಿ ಹಾಗೂ ಪ್ರೀತಿಸುವ ವ್ಯಕ್ತಿಯ ಸ್ವಭಾವ ಹೇಗಿರುತ್ತದೆ ನೋಡಿ.!

ಹೆಬ್ಬೆರಳ ಬುಡದಲ್ಲಿ ಶುಕ್ರ ಪರ್ವತಕ್ಕೆ ಅಂಟಿಕೊಂಡಂತೆ ಇರುವ ರೇಖೆಗಳಲ್ಲಿ ದ್ವೀಪದ ರೀತಿ ರಚನೆ ಇದ್ದರೆ ಗಂಡು ಸಂತಾನ, ಸಂಪೂರ್ಣ ಮಾಲಾಕೃತಿ ರೀತಿ ಅಂದರೆ ಸಣ್ಣ ಸಣ್ಣ ರೀತಿ ಅಥವಾ ಸುರಳಿ ಸುತ್ತಿಕೊಂಡ ಹಾಗೆ ರಚನೆ ಇದ್ದರೆ ಹೆಣ್ಣು ಸಂತಾನ ಎಂದು ಗುರುತಿಸಲಾಗುತ್ತದೆ.

ಮತ್ತೊಂದು ರೀತಿಯಲ್ಲೂ ಕೂಡ ಇದನ್ನು ಗುರುತಿಸಲಾಗುತ್ತದೆ ಹೇಗೆಂದರೆ ಹೆಬ್ಬೆರಳ ಮಧ್ಯಭಾಗದಲ್ಲಿ ಇರುವ ಕಂಡುಗಳಲ್ಲಿ ಸಣ್ಣ ಸಣ್ಣ ಸೂಕ್ಷ್ಮ ರೇಖೆಗಳು ಹಾಗೂ ಉದ್ದವಾದ ಗಾಢ ರೇಖೆಗಳು ಕೂಡ ಇರುತ್ತವೆ. ಇದರಲ್ಲಿ ಸೂಕ್ಷ್ಮವಾಗಿರುವ ರೇಖೆಗಳು ಹೆಣ್ಣು ಸಂತಾನವನ್ನು ಸೂಚಿಸುತ್ತದೆ ಮತ್ತು ಗಾಢವಾಗಿರುವ ಉದ್ದನೆಯ ರೇಖೆಗಳು ಗಂಡು ಸಂತಾನವನ್ನು ಸೂಚಿಸುತ್ತವೆ.

ಯಾವ ರೀತಿ ರೇಖೆಗಳು ಇಲ್ಲದೆ ಇದ್ದರೆ ಮಕ್ಕಳ ಭಾಗ್ಯ ಇಲ್ಲ ಎಂದು ಕೊಳ್ಳಬೇಕು ಒಂದು ರೇಖೆಯಲ್ಲಿ ಕವಲು ಹೊಡೆದ ರೀತಿ ಇದ್ದರೆ ಅದನ್ನು ಅವಳಿ ಸಂತಾನ ಎಂದು ಪರಿಗಣಿಸಬೇಕು ಎಂದು ಹಸ್ತಸಾಮುದ್ರಿಕ ಶಾಸ್ತ್ರವು ವಿವರಿಸುತ್ತದೆ. ಒಂದು ವೇಳೆ ಈ ವಿಚಾರವಾಗಿ ನಿಮಗೆ ಸರಿಯಾಗಿ ಸ್ಪಷ್ಟವಾಗಿ ಗೋಚರಿಸದೆ ಹೋದಲ್ಲಿ ಅಥವಾ ನೀವು ಕಂಡುಹಿಡಿಯಲು ವಿಫಲವಾದಲ್ಲಿ ಜ್ಯೋತಿಷ್ಯ ಶಾಸ್ತ್ರಜ್ಞರ ಬಳಿ ಹೋಗಿ ವಿಮರ್ಶೆ ಮಾಡಿಸುವುದು ಸೂಕ್ತ ಎಂದು ಹೇಳಲಾಗುತ್ತದೆ.

ಸಿಂಹ ರಾಶಿ ಮೇಲೆ ಗುರು ಪರಿವರ್ತನೆ ಯಾವ ರೀತಿ ಪರಿಣಾಮ ಬೀರಲಿದೆ ಗೊತ್ತಾ.?

 

ಮೇಷ ರಾಶಿಯಲ್ಲಿರುವ ಗುರು ವೃಷಭ ರಾಶಿಗೆ ಬರುತ್ತಿದ್ದಾರೆ, ಎಲ್ಲದಕ್ಕೂ ಕಾರಣಕರ್ತನಾಗಿರುವ ದೇವಗೃಹ ಎಂದು ಕರೆಸಿಕೊಂಡಿರುವ ಗುರು ಸಂಚಾರವು ದ್ವಾದಶ ರಾಶಿಗಳೆಲ್ಲದರ ಮೇಲೂ ಪರಿಣಾಮ ಬೀರುತ್ತದೆ. ಒಂದಷ್ಟು ರಾಶಿಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟು ಮಾಡಿದರೆ ಕೆಲವೊಂದು ರಾಶಿಗಳ ಅನಾನುಕೂಲತೆಯನ್ನು ಅನುಭವಿಸಬೇಕಾಗುತ್ತದೆ. ಆ ಪ್ರಕಾರವಾಗಿ ಸಿಂಹ ರಾಶಿಯ ಮೇಲೆ ಗುರುವಿನ ಸಂಕ್ರಮಣ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸುತ್ತಿದ್ದೇವೆ.

ಸಿಂಹ ರಾಶಿಯಿಂದ ದಶಮ ರಾಶಿಯಾದ ವೃಷಭ ರಾಶಿಗೆ ಗುರು ಬರುತ್ತಿದ್ದಾರೆ. ಇದು ನಿಮಗೆ ಉದ್ಯೋಗದ ವಿಚಾರವಾಗಿ ಬಹಳ ಉತ್ತಮ ಪರಿಣಾಮಗಳನ್ನು ಕೊಡುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ ಅಥವಾ ಬಹಳ ದಿನಗಳಿಂದ ಪ್ರಮೋಷನ್ ನಿರೀಕ್ಷೆಯಲ್ಲಿದ್ದರೆ ಉದ್ಯೋಗ ದೊರಕುವ ಭಾಗ್ಯ ಅಥವಾ ಉದ್ಯೋಗ ಬದಲಿಸಲು ಯೋಚಿಸುತ್ತಿದ್ದರೆ ಮತ್ತೊಂದು ಕಡೆ ಒಳ್ಳೆಯ ವೇತನಕ್ಕೆ ಅನುಕೂಲಕರವಾದ ಉದ್ಯೋಗ ಸಿಗುವುದು ವರ್ಗಾವಣೆ ಸಿಗುವುದು ಮೇಲಾಧಿಕಾರಿಗಳಿಂದ ಪ್ರಶಂಸೆ ಈ ರೀತಿ ಉತ್ತಮ ಪರಿಣಾಮಗಳು ಸಿಗಲಿದೆ.

ಅಷ್ಟಮ ರಾಶಿಯಾಧಿಪತಿಯಾಗಿ ಕೂಡ ಗುರು ಇರುವುದರಿಂದ ಸಿಂಹ ರಾಶಿಯವರಿಗೆ ಈ ಸಮಯದಲ್ಲಿ ಬಹಳ ಪೈಪೋಟಿಗಳು ಎದುರಾಗುತ್ತವೆ. ನಿಮ್ಮ ಏಳಿಗೆ ಸಹಿಸಲಾಗದೇ ಕೆಲವರಿಂದ ಕೇಡು ಕೂಡ ಉಂಟಾಗಬಹುದು ಎಚ್ಚರ. ಗುರು ಪಂಚಮಾಧಿಪತಿ ಕೂಡ ಆಗಿರುವುದರಿಂದ ಈ ಸಮಯದಲ್ಲಿ ನೀವು ಯಾವುದರ ಮೇಲೆ ಹೂಡಿಕೆ ಮಾಡಿದರೂ ಕೂಡ ಅದರ ದುಪ್ಪಟ್ಟು ಲಾಭವನ್ನು ಪಡೆಯುತ್ತೀರಿ.

ಈ ಸುದ್ದಿ ಓದಿ:- ರಾಶಿಗಳ ಪ್ರಕಾರವಾಗಿ ನಿಮ್ಮ ಪ್ರೀತಿ ಹಾಗೂ ಪ್ರೀತಿಸುವ ವ್ಯಕ್ತಿಯ ಸ್ವಭಾವ ಹೇಗಿರುತ್ತದೆ ನೋಡಿ.!

ಈ ಸಮಯದಲ್ಲಿ ನೀವು ವಿದ್ಯಾಭ್ಯಾಸದ ಮೇಲೆ ಗಮನ ಹರಿಸಿದರೂ ಕೂಡ ನಂತರದ ದಿನಗಳಲ್ಲಿ ಇದರ ಉತ್ತಮ ಪರಿಣಾಮಗಳನ್ನು ಪಡೆಯುತ್ತೀರಿ. ಈ ಸಮಯದಲ್ಲಿ ಸಿಂಹ ರಾಶಿಯವರಿಗೆ ನೀಡಬಹುದಾದ ಸಲಹೆ ಏನೆಂದರೆ, ಈ ಸಮಯದಲ್ಲಿ ನೀವು ಶಕ್ತರಾಗಿರುವುದರಿಂದ ದಾನ ಧರ್ಮದಲ್ಲೂ ಕೂಡ ನಂಬಿಕೆ ಇಟ್ಟು ಪುಣ್ಯ ಕಾರ್ಯಗಳಲ್ಲಿ ತೊಡಗಿದರೆ ಮುಂದೆ ಒಂದು ದಿನ ಇದರ ಪ್ರತಿಫಲ ನಿಮಗೆ ಖಂಡಿತ ದೊರಕುತ್ತದೆ.

ಆರ್ಥಿಕತೆ, ಸಂತಾನ, ವಿವಾಹ ಭಾಗ್ಯ, ವಿದೇಶ ಪ್ರಯಾಣ ಇದೆಲ್ಲದಕ್ಕೂ ಕೂಡ ಕಾರಕನಾಗಿರುವ ಗುರುವು ಈ ವಿಚಾರಗಳಲ್ಲಿ ಯಾವ ರೀತಿಯ ಪರಿಣಾಮ ಉಂಟುಮಾಡುತ್ತಾರೆ ಎಂದು ನೋಡುವುದಾದರೆ, ಗುರುವಿನ ಒಂದು ಗುಣವೇನೆಂದರೆ ಗುರುಬಲ ಇದ್ದಾಗ ಗುರುವಿನ ಬಲದಿಂದ ಈ ಸಂಗತಿಗಳು ನಿರ್ವಿಘ್ನವಾಗಿ ಸಾಗುತ್ತವೆ.

ಈ ವಿಚಾರದಲ್ಲಿ ಪ್ರಯತ್ನ ಪಟ್ಟರೆ ಗುರುಬಲದಿಂದ ಇವುಗಳು ನಡೆಯುತ್ತದೆ. ಗುರುಬಲ ಇಲ್ಲದೆ ಇದ್ದರೆ ಈ ವಿಚಾರಗಳಲ್ಲಿ ತೊಂದರೆಯಾಗುತ್ತದೆ ಎಂದು ಭಯಪಡುವ ಅಗತ್ಯ ಖಂಡಿತ ಇಲ್ಲ. ಈ ವಿಚಾರಗಳಲ್ಲಿ ಗುರು ತಟಸ್ಥ ಉದಾಹರಣೆಗೆ ನೀವು ಹಣಕಾಸಿನ ಸಂಪಾದನೆ ಮಾಡಲು ಕಷ್ಟ ಆಗುತ್ತದೆ ಹೊರತು ಒಂದು ರೂಪಾಯಿ ಕೂಡ ದುಡ್ಡು ಮಾಡಲು ಸಾಧ್ಯವೇ ಆಗುವುದಿಲ್ಲ ಎಂದು ಅರ್ಥವಲ್ಲ. ಹೆಚ್ಚಿನ ಶ್ರಮ ಹಾಕಿ ನೀವು ಕೆಲಸ ಮಾಡಬೇಕಾಗುತ್ತದೆ ಅಷ್ಟೇ.

ಈ ಸುದ್ದಿ ಓದಿ:- ಮಕ್ಕಳು ಯಾವ ತಿಂಗಳಲ್ಲಿ ಜನಿಸಿದರೆ ಏನು ಫಲ ನೋಡಿ.!

ಈ ರೀತಿ ವಿಚಾರದಲ್ಲಿ ಮಾತ್ರವಲ್ಲದೆ ಉಳಿದ ಎಲ್ಲಾ ವಿಚಾರಗಳನ್ನು ಕೂಡ ಇದೇ ರೀತಿಯ ಪರಿಣಾಮ ಉಂಟು ಮಾಡುತ್ತದೆ. ಗುರುಬಲ ಕಡಿಮೆ ಆದಾಗ ನೀವು ಬಹಳ ಕಷ್ಟಪಟ್ಟು ನೀವು ಇಚ್ಛೆ ಪಡುವ ವಸ್ತುಗಳನ್ನು ಪಡೆದುಕೊಳ್ಳಬೇಕಾಗುತ್ತದೆ.

ಈ ವರ್ಷದಲ್ಲಿ ಸಿಂಹ ರಾಶಿಯವರಿಗೆ ಗುರು ಬಲ ಕಡಿಮೆ ಇರುತ್ತದೆ ಆದರೆ ಎಲ್ಲ ರಾಶಿಯವರಿಗೂ ಒಳ್ಳೆಯದನ್ನು ಬಯಸುವ ರಾಶಿಯಾಗಿರುವ ಗುರುಗ್ರಹದಿಂದ ಯಾವುದೇ ರೀತಿಯ ತೊಂದರೆಗಳಂತೂ ಉಂಟಾಗುವುದಿಲ್ಲ ಗುರುವಿನ ಆರಾಧನೆ ಮಾಡಿ ಗುರುವಿನ ಅನುಗ್ರಹಕ್ಕೆ ಪಾತ್ರರಾಗಿ ಶುಭವಾಗಲಿ.