Home Blog Page 66

ಅತಿ ಕಡಿಮೆ ಬೆಲೆಯ ವಾಷಿಂಗ್ ಮಷೀನ್.!

 

ನಮ್ಮಲ್ಲಿರುವಂತಹ ಪ್ರತಿಯೊಬ್ಬರೂ ಕೂಡ ಬೇರೆ ಯಾವುದೇ ಕೆಲಸವನ್ನು ಮಾಡುತ್ತಾರೆ ಆದರೆ ಬಟ್ಟೆ ಒಗೆಯುವಂತಹ ಕೆಲಸ ಎಂದರೆ ಪ್ರತಿಯೊಬ್ಬರು ಹಿಂದೆ ಸರಿಯುತ್ತಾರೆ. ಏಕೆಂದರೆ ಬಟ್ಟೆ ಒಗೆಯುವ ಕೆಲಸ ಕಷ್ಟಕರವಾದದ್ದು ಅದನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಹಾಗೂ ಇನ್ನೂ ಕೆಲವೊಂದಷ್ಟು ಮಹಿಳೆಯರು ಒಂದೇ ಸಮನೆ ಕುಳಿತು ಬಗ್ಗೆ ಬಟ್ಟೆ ಒಗೆಯುವುದಕ್ಕೆ ಸಾಧ್ಯವಾಗುವುದಿಲ್ಲ ಅವರಿಗೆ ಸೊಂಟ ನೋವು ಬೆನ್ನು ನೋವು ಕೈಕಾಲು ನೋವು ಹೀಗೆ ಹಲವಾರು ರೀತಿಯ ಕಾರಣಗಳನ್ನು ಹೇಳುತ್ತಾರೆ.

ಆದರೆ ಇದರಿಂದ ಅವರು ಬಟ್ಟೆಯನ್ನು ಒಗೆಯುವುದಕ್ಕೆ ಕೆಲವೊಂದಷ್ಟು ಜನ ಕೆಲಸದವರನ್ನು ಇಟ್ಟುಕೊಂಡಿರು ತ್ತಾರೆ ಹಾಗೂ ಇನ್ನೂ ಕೆಲವೊಂದಷ್ಟು ಜನ ವಾಷಿಂಗ್ ಮಷೀನ್ ಅನ್ನು ಬಳಸುವುದರ ಮೂಲಕ ಬಟ್ಟೆಯನ್ನು ಒಗೆಯುತ್ತಾರೆ ಆದರೆ ಇತ್ತೀಚಿನ ದಿನದಲ್ಲಿ ಎಲ್ಲರಿಗೂ ತಿಳಿದಿರಬಹುದು ವಾಷಿಂಗ್ ಮಷೀನ್ ಬೆಲೆ ಗಗನಕ್ಕೇರಿದೆ.

ಸಾಮಾನ್ಯ ವರ್ಗದ ಜನರು ಮಧ್ಯಮ ವರ್ಗದ ಜನರು ಬಡ ಜನರು ಇದನ್ನು ಖರೀದಿಸುವುದಕ್ಕೆ ಸಾಧ್ಯವಾಗು ವುದಿಲ್ಲ. ಹಾಗೆಂದ ಮಾತ್ರಕ್ಕೆ ಇಂತಹ ಜನರು ಕಷ್ಟಪಟ್ಟು ಬಟ್ಟೆ ಒಗೆಯ ಬೇಕು ಎನ್ನುವಂತಹ ಸಮಸ್ಯೆ ಇಲ್ಲ ಎಂದೇ ಹೇಳಬಹುದು. ಏಕೆಂದರೆ ಈಗ ನಾವು ಹೇಳುತ್ತಿರುವಂತಹ ಈ ಒಂದು ವಾಷಿಂಗ್ ಮಷೀನ್ ಅನ್ನು ನೀವು ಕಡಿಮೆ ಬೆಲೆಯಲ್ಲಿಯೇ ಸುಲಭವಾಗಿ ಬಟ್ಟೆಯನ್ನು ಒಗೆಯಬಹುದು.

ಈ ಸುದ್ದಿ ಓದಿ:- ಭಾವಿ ಅಥವಾ ಬೋರ್ವೆಲ್ ಇದ್ದವರಿಗೆ 2 ಲಕ್ಷದ ಸ್ಪ್ರಿಂಕ್ಲರ್ ಉಚಿತ.!

ಕಡಿಮೆ ಖರ್ಚಿನಲ್ಲಿ ನೀವು ಇದನ್ನು ಕೊಂಡು ಕೊಂಡು ಸುಲಭವಾಗಿ ಅತಿ ಕಡಿಮೆ ಸಮಯದಲ್ಲಿ ಯಾವುದೇ ಶ್ರಮ ಇಲ್ಲದೆ ಒಗೆಯ ಬಹುದಾದಂತಹ ಈ ಒಂದು ವಾಷಿಂಗ್ ಮಷೀನ್ ನಿಮಗೆ ಕೈಗೆಟಕುವ ಬೆಲೆಯಲ್ಲಿ ಸಿಗುತ್ತದೆ. ಹೌದು ಈ ಒಂದು ವಾಷಿಂಗ್ ಮಷೀನ್ ಅನ್ನು ನೀವು ಕೇವಲ 5,000 ಇದ್ದರೆ ಸಾಕು ಖರೀದಿ ಮಾಡಬಹುದು.

ಇದನ್ನು ದೊಡ್ಡವರು ಚಿಕ್ಕವರು ವಯಸ್ಸಾದ ಅಜ್ಜ ಅಜ್ಜಿ ಇವರುಗಳು ಕೂಡ ಸುಲಭವಾಗಿ ಬಳಸಬಹು ದಾಗಿದೆ ಇದರಿಂದ ಯಾವುದೇ ಭಯಪಡುವ ಅವಶ್ಯಕತೆ ಇಲ್ಲ ಹಾಗಾದರೆ ಆ ವಾಷಿಂಗ್ ಮಷೀನ್ ಯಾವುದು? ಹಾಗೂ ಅದನ್ನು ಹೇಗೆ ಉಪಯೋಗಿಸುವುದು ಅದನ್ನು ನೀವು ಕೊಂಡುಕೊಳ್ಳಬೇಕು ಎಂದರೆ ಹೇಗೆ ಖರೀದಿ ಮಾಡಬಹುದು, ಹಾಗೂ ಯಾವ ಕಂಪನಿಯವರು ಪ್ರತಿಯೊಬ್ಬರಿಗೂ ಅನುಕೂಲವಾಗುವಂತೆ ಈ ವಾಷಿಂಗ್ ಮಷೀನ್ ಅನ್ನು ಕಂಡುಹಿಡಿದಿದ್ದಾರೆ.

ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ. ಈ ಒಂದು ವಾಷಿಂಗ್ ಮಷೀನ್ ಅನ್ನು ಉತ್ಪಾದಿಸುತ್ತಿರುವಂತಹ ಸಂಸ್ಥೆಯ ಹೆಸರು ಲಕ್ಷ್ಮಿ ವಾಷಿಂಗ್ ಮಷೀನ್ ಕಂಪನಿ ಇವರು ಹಲವಾರು ರೀತಿಯ ಮನೆಯಲ್ಲಿ ಉಪಯೋಗಿಸುವಂತಹ ಗೃಹೋಪಯೋಗಿ ವಸ್ತುಗಳನ್ನು ಉತ್ಪಾದನೆ ಮಾಡಿದ್ದು ಇವುಗಳು ಪ್ರತಿಯೊಬ್ಬರಿಗೂ ಕೂಡ ತುಂಬಾ ಅನುಕೂಲವಾಗುತ್ತಿದೆ.

ಈ ಸುದ್ದಿ ಓದಿ:- ಶುರುವಾಯ್ತು ಕೇವಲ 29 ರೂ ಗೆ ಭಾರತ್ ಅಕ್ಕಿ ವಿತರಣೆ.! ಯಾರೆಲ್ಲ ತಗೋಬಹುದು.? ಯಾವ ಯಾವ ಜಾಗಗಳಲ್ಲಿ ಸಿಗುತ್ತೆ.? ಸಂಪೂರ್ಣ ಮಾಹಿತಿ.!

ಹಾಗೂ ಇದು ಮನೆಯಲ್ಲಿರುವಂತಹ ಮಹಿಳೆಯರಿಗೆ ಹಾಗೂ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ತುಂಬಾ ಅನುಕೂಲವಾಗುತ್ತಿದೆ ಎಂದೇ ಹೇಳಬಹುದು. ಅದೇ ರೀತಿಯಾಗಿ ಈ ವಾಷಿಂಗ್ ಮಷೀನ್ ಕೂಡ ಅಷ್ಟೇ ಪ್ರಯೋಜನ ವನ್ನು ಸಹ ಉಂಟುಮಾಡುತ್ತದೆ.ನೀವು ಈ ಒಂದು ವಾಷಿಂಗ್ ಮಷೀನ್ ಅನ್ನು ಕೇವಲ 5000 ರೂಪಾಯಿಗೆ ಖರೀದಿ ಮಾಡಬಹುದು.

ನೀವು ಯಾವುದೇ ಸ್ಥಳದಲ್ಲಿ ಇದ್ದರೂ ಅದನ್ನು ಆರ್ಡರ್ ಮಾಡುವುದರ ಮೂಲಕ ಹಣವನ್ನು ಹಾಕುವುದರ ಮೂಲಕ ನೀವು ನೀವಿದ್ದ ಸ್ಥಳಕ್ಕೆ ತರಿಸಿಕೊಳ್ಳಬಹುದಾಗಿದೆ. ನೀವೇನಾದರೂ ಈ ವಾಷಿಂಗ್ ಮಷೀನ್ ಖರೀದಿ ಮಾಡಬೇಕು ಎಂದರೆ ಈಗ ನಾವು ಹೇಳುವ ಈ ನಂಬರಿಗೆ ಕರೆ ಮಾಡುವುದರ ಮೂಲಕ ಇದನ್ನು ಖರೀದಿ ಮಾಡಬಹುದು.
ಮೊಬೈಲ್ ಸಂಖ್ಯೆ :- 9108538908 / 9060594486.

ಬರಪೀಡಿತ ರೈತರಿಗೆ ಎರಡನೇ ಕಂತಿನ ಹಣ ಬಿಡುಗಡೆ || NDRF ಮತ್ತು SDRF ವರದಿ 22,500 ಹಣ.!

 

ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿರುವಂತಹ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ 223 ತಾಲ್ಲೂಕುಗಳು ಸೇರಿದಂತೆ ಮತ್ತೆ ಇನ್ನಿತರ ತಾಲೂಕುಗಳು ಕೂಡ ಬರಪೀಡಿತ ತಾಲೂಕುಗಳು ಎಂದು ಈಗಾಗಲೇ ಘೋಷಣೆ ಮಾಡಿದ್ದಾರೆ.

ಕೇಂದ್ರ ಸರ್ಕಾರದಿಂದ NDRF ತಂಡವು ಕೂಡ ಬರ ಪರಿಸ್ಥಿತಿಯನ್ನು ಪರಿಶೀಲಿಸಿ ಕೇಂದ್ರ ಸರ್ಕಾರಕ್ಕೆ ಈಗಾಗಲೇ ವರದಿಯನ್ನು ಸಲ್ಲಿಸಲಾಗಿದ್ದು ರಾಜ್ಯ ಸರ್ಕಾರವು ಕೂಡ ಈಗಾಗಲೇ ಬರಪೀಡಿತ ತಾಲೂಕುಗಳು ಮತ್ತು ಜಿಲ್ಲೆಗಳು ಎಂದು ಘೋಷಿಸಲಾಗಿದೆ.

ಕೇಂದ್ರದಿಂದ NDRF ತಂಡವು ರಾಜ್ಯದಲ್ಲಿ ಬರಪೀಡಿತ ತಾಲೂಕುಗಳಲ್ಲಿಯೂ ಕೂಡ ಸಂಚರಿಸಿ ಎಷ್ಟು ಪ್ರಮಾಣದ ಬೆಳೆ ಹಾನಿ ಉಂಟಾಗಿದೆ. ಎಷ್ಟು ಬರ ಪರಿಸ್ಥಿತಿ ಎದುರಾಗಿದೆ ಎನ್ನುವ ಸಂಪೂರ್ಣವಾದ ಮಾಹಿತಿ ಯನ್ನು ಕೇಂದ್ರ ಸರ್ಕಾರಕ್ಕೆ ಈಗಾಗಲೇ ವರದಿಯನ್ನು ಸಲ್ಲಿಸಲಾಗಿದ್ದು.

ಈ ಸುದ್ದಿ ತಪ್ಪದೆ ಓದಿ:- ಭಾವಿ ಅಥವಾ ಬೋರ್ವೆಲ್ ಇದ್ದವರಿಗೆ 2 ಲಕ್ಷದ ಸ್ಪ್ರಿಂಕ್ಲರ್ ಉಚಿತ.!

ಅದಕ್ಕೆ ತಕ್ಕಂತೆ ಪ್ರತಿ ಹೆಕ್ಟೇರ್ ಜಮೀನಿಗೆ 22,500 ರೂಪಾಯಿ ಹಣವನ್ನು ಬಿಡುಗಡೆಗೊಳಿಸಬೇಕು ಎಂದು ವರದಿಯಲ್ಲಿಯೂ ಸಹ ಈಗಾಗಲೇ ತಿಳಿಸಲಾಗಿದೆ. ಇದಕ್ಕೆ ತಕ್ಕಂತೆ ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ರೈತರ ಖಾತೆಗೆ NDRF ವರದಿಯಂತೆ 3 ಕಂತುಗಳಲ್ಲಿ ರೈತರ ಖಾತೆಗೆ ಹಣವನ್ನು ವರ್ಗಾವಣೆ ಮಾಡಲು ಕ್ರಮವನ್ನು ತೆಗೆದುಕೊಳ್ಳಲಾಗಿದ್ದು.

ರಾಜ್ಯ ಸರ್ಕಾರದಿಂದ ಈಗಾಗಲೇ ರೈತರ ಖಾತೆಗಳಿಗೆ ಮೊದಲನೇ ಕಂತಿನ ಹಣವನ್ನಾಗಿ 2000 ರೂಪಾಯಿ ಜಮಾ ಆಗಿದೆ. ಕೇಂದ್ರ ಸರ್ಕಾರವು ಇನ್ನೂ ಕೂಡ NDRF ವರದಿಯಂತೆ ರಾಜ್ಯ ಸರ್ಕಾರಕ್ಕೆ ಇನ್ನೂ ಕೂಡ ಹಣ ಬಿಡುಗಡೆ ಮಾಡಿಲ್ಲ.

ರಾಜ್ಯದಲ್ಲಿ ಈ ಕುರಿತು ರೈತರಿಗೆ ತುಂಬಾ ಅನ್ಯಾಯ ಉಂಟಾಗುತ್ತಿದ್ದು ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳಾಗಿರುವಂತಹ ಸಿಎಂ ಸಿದ್ದ ರಾಮಯ್ಯ ಅವರು ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳುವುದಕ್ಕೆ ಮುಂದಾಗಿದ್ದಾರೆ.

ಈ ಸುದ್ದಿ ತಪ್ಪದೆ ಓದಿ:- ಶುರುವಾಯ್ತು ಕೇವಲ 29 ರೂ ಗೆ ಭಾರತ್ ಅಕ್ಕಿ ವಿತರಣೆ.! ಯಾರೆಲ್ಲ ತಗೋಬಹುದು.? ಯಾವ ಯಾವ ಜಾಗಗಳಲ್ಲಿ ಸಿಗುತ್ತೆ.? ಸಂಪೂರ್ಣ ಮಾಹಿತಿ.!

ಹಾಗಾದರೆ ಸಿಎಂ ಸಿದ್ದರಾಮಯ್ಯ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬ ರೈತನಿಗೂ ಕೂಡ ಅನುಕೂಲ ವಾಗುವಂತೆ ಯಾವ ಒಂದು ಮಹತ್ತರವಾದ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ ಅದರ ಪ್ರಯೋಜನ ಏನು ಹಾಗು ಅದನ್ನು ಹೇಗೆ ರೈತರು ಸರಿಪಡಿಸಿಕೊಳ್ಳಬೇಕು.

ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ. ಅದೇ ರೀತಿಯಾಗಿ ಸಿಎಂ ಸಿದ್ದರಾಮಯ್ಯ ಅವರು ಯಾರೆಲ್ಲಾ ರೈತರು ಬರಪೀಡಿತದಿಂದ ಸಮಸ್ಯೆಯನ್ನು ಅನುಭವಿಸಿದ್ದಾರೋ ಅವರಿಗೆ ಯಾವ ಒಂದು ಮಹತ್ತರವಾದ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ ಎಂದು ಈ ಕೆಳಗೆ ನೋಡುವುದಾದರೆ.

* ರಾಜ್ಯ ಸರ್ಕಾರ ರೈತರಿಗೆ ಸಿಹಿ ಸುದ್ದಿ ನೀಡಿದ್ದು 30 ಲಕ್ಷ ರೈತರ ಖಾತೆಗೆ ಮೊದಲ ಕಂತಿನ ಹಣವನ್ನು ಈಗಾಗಲೇ ಜಮಾ ಮಾಡಿದೆ. 30 ಲಕ್ಷ ರೈತರ ಖಾತೆಗೆ ಮೊದಲನೇ ಕಂತಿನ ಹಣವನ್ನು ಜಮಾ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ರಾಜ್ಯಕ್ಕೆ ಬರಗಾಲ ಬಂದರು ಕೇಂದ್ರದಿಂದ ನಮ್ಮ ಪಾಲಿನ ನಯಪೈಸೆ ಪರಿಹಾರ ಹಣ ಇದುವರೆಗೆ ಬಂದಿಲ್ಲ.

ಈ ಸುದ್ದಿ ತಪ್ಪದೆ ಓದಿ:- ಹಣ ಬಂದೇ ಬರುತ್ತದೆ ಈ ಮಂತ್ರವನ್ನು ಪಠಿಸುತ್ತಿರಿ……….||

ಆದರೆ ರಾಜ್ಯ ಸರ್ಕಾರ 30 ಲಕ್ಷ ರೈತರ ಖಾತೆಗೆ ಮೊದಲನೇ ಕಂತಿನ ಪರಿಹಾರ ಹಣವನ್ನು ಜಮಾ ಮಾಡಲಾಗಿದೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರ ಬಜೆಟ್ ನಲ್ಲಿ ರಾಜ್ಯಕ್ಕೆ ಎಸಗಿರುವ ಅನ್ಯಾಯವನ್ನು ವಿರೋಧಿಸಿ ಫೆಬ್ರವರಿ 7 ರಂದು ನವದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತೇವೆ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಕರ್ನಾಟಕಕ್ಕೆ ಏನನ್ನು ನೀಡದೆ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ.

ರಾಜ್ಯಕ್ಕೆ ಬರಗಾಲದ ಪರಿಹಾರವಾಗಿ NDRF ನಿಂದ 4663 ಕೋಟಿ ರುಪಾಯಿ ಹಣವನ್ನು ನೀಡಲು ಮನವಿಯನ್ನು ಸಲ್ಲಿಸಿ 4 ತಿಂಗಳು ಕಳೆದಿದ್ದರೂ ಕೇಂದ್ರದಿಂದ ಯಾವುದೇ ಸ್ಪಂದನೆ ದೊರೆತಿಲ್ಲ. ಈ ಎಲ್ಲ ಕಾರಣಗಳಿಗಾಗಿ ಅನಿವಾರ್ಯವಾಗಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು ನಾನು ಕೂಡ ಈ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದರು.

 

ಕೇಂದ್ರ ಸರ್ಕಾರದ ಅತಿ ಕಡಿಮೆ ಬೆಲೆಯ ಅಕ್ಕಿ ಬೇಳೆ ಹಿಟ್ಟು ತರಕಾರಿ ಎಲ್ಲಿ ಸಿಗುತ್ತೆ, ಹೇಗೆ ಖರೀದಿ ಮಾಡಬೇಕು.!

 

ಭಾರತ ದೇಶದಲ್ಲಿ ಒಂದು ಸಂಚಲನ ಶುರುವಾಗಿದೆ. ನೆನ್ನೆಯಿಂದ ಎಲ್ಲಿ ನೋಡಿದರೂ ಭಾರತ್ ಅಕ್ಕಿಯದ್ದೇ ಮಾತು. ಪ್ರಪಂಚದಲ್ಲಿ ಮೊದಲ ಬಾರಿಗೆ ಭಾರತ್ ಅಕ್ಕಿ ಎಂಬ ಗೌರ್ಮೆಂಟ್ ಬ್ರಾಂಡ್ ಶುರುವಾಗಿದೆ. ಈ ರೀತಿಯ ಒಂದು ಯೋಜನೆ ಇಂದಿಗೂ ಯಾವ ದೇಶದವರು ಕೂಡ ಮಾಡಿಲ್ಲ ಮಾಡುವುದಿಲ್ಲ ಎಂದೇ ತಿಳಿದುಕೊಳ್ಳಬಹುದು.

ಈಗ ಭಾರತ ದೇಶ ಸೂಪರ್ ಪವರ್ ಆಗಿರುವುದರಿಂದ ಇದೆಲ್ಲ ಸಾಧ್ಯವಾಗುತ್ತಿದೆ. ಪ್ರತಿಯೊಬ್ಬರಿಗೂ ಕೂಡ ಈ ಒಂದು ಪ್ರಶ್ನೆ ಹುಟ್ಟುತ್ತಿದೆ. ಈ ಭಾರತ್ ರೈಸ್, ಭಾರತ್ ಆಟ, ಭಾರತ್ ಚನ್ನ ದಾಲ್, ಭಾರತ್ ಈರುಳ್ಳಿ ಹೇಗೆ ಖರೀದಿ ಮಾಡಬೇಕು ಅಂತ. ಕೇಂದ್ರ ಸರ್ಕಾರದ ಭಾರತ್ ಬ್ರಾಂಡ್ ನಿಂದ ಬಂದಿರುವುದು ಕೇವಲ ಅಕ್ಕಿ ಅಲ್ಲ ಜೊತೆಗೆ ಗೋಧಿ ಹಿಟ್ಟು ಕಡಲೆ ಬೆಳೆ ಈರುಳ್ಳಿ.

* ಕೇಂದ್ರ ಸರ್ಕಾರದ ಭಾರತ್ ಬ್ರಾಂಡ್ ನ ಒಂದು ಕೆಜಿ ಅಕ್ಕಿಯ ಬೆಲೆ ಕೇವಲ 29 ರೂಪಾಯಿ.
* ಒಂದು ಕೆಜಿ ಶುದ್ಧವಾದ ಗೋಧಿ ಹಿಟ್ಟಿನ ಬೆಲೆ ಕೇವಲ 27 ರೂಪಾಯಿ.
* ಹಾಗೂ ಒಂದು ಕೆಜಿ ಕಡಲೆ ಬೇಳೆಯ ಬೆಲೆ ಕೇವಲ 60 ರೂಪಾಯಿ. * ಮತ್ತು ಅತ್ಯಂತ ಗುಣಮಟ್ಟದ ಈರುಳ್ಳಿಯ ಬೆಲೆ ಒಂದು ಕೆಜಿಗೆ ಕೇವಲ 25 ರೂಪಾಯಿ.
ಕಡಲೆ ಬೇಳೆ ಮಾರುಕಟ್ಟೆಯಲ್ಲಿ ಹೇಗಿದೆ ಅಂತ ನಿಮಗೆ ಗೊತ್ತು 100, 150, 200 ಗಡಿ ದಾಟಿದೆ ಆದರೆ ಕೇಂದ್ರ ಸರ್ಕಾರದ ಈ ಕಡಲೆ ಬೇಳೆಯ ಬೆಲೆ ಕೇವಲ 60 ರೂಪಾಯಿಗೆ ಸಿಗುತ್ತಿದೆ.

ತಪ್ಪದೇ ಈ ಸುದ್ದಿ ನೋಡಿ:- ಭಾವಿ ಅಥವಾ ಬೋರ್ವೆಲ್ ಇದ್ದವರಿಗೆ 2 ಲಕ್ಷದ ಸ್ಪ್ರಿಂಕ್ಲರ್ ಉಚಿತ.!

ಮಾರುಕಟ್ಟೆಯಲ್ಲಿ ಸಿಗುವ ಗೋಧಿ ಹಿಟ್ಟಿನ ಬೆಲೆ ನೋಡಿದರೆ 60 ರೂಪಾಯಿಗೂ ಹೆಚ್ಚಿದೆ. ಆದರೆ ಭಾರತ ಬ್ರಾಂಡ್ ನ ಒಂದು ಕೆಜಿ ಗೋಧಿ ಹಿಟ್ಟಿನ ಬೆಲೆ ಕೇವಲ 27 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಭಾರತ್ ಬ್ರಾಂಡ್ ನಲ್ಲಿ ಸಿಗುತ್ತಿರುವಂತಹ ಅಕ್ಕಿ ಗೋಧಿ ಹಿಟ್ಟು ಕಡಲೆ ಬೆಳೆ ಈರುಳ್ಳಿ ಇವೆಲ್ಲವನ್ನೂ ಸಹ ನೀವು ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಲಭ್ಯವಿದೆ.

ಆನ್ಲೈನ್ ಪ್ಲಾಟ್ ಫಾರ್ಮ್ ಗಳಾದ ಅಮೆಜಾನ್ ಫ್ಲಿಪ್ಕಾರ್ಟ್, ಜಿಯೋ ಮಾರ್ಟ್, ಮಿಲ್ಕ್ ಬಾಸ್ಕೆಟ್, ಬ್ಲಿಂಕ್ ಕಿಟ್, ಬಿಗ್ ಬಾಸ್ಕೆಟ್, ಇನ್ನು ಯಾವುದೆಲ್ಲ ಆನ್ಲೈನ್ ಪ್ಲಾಟ್ ಫಾರ್ಮ್ ಇದೆಯೋ ಅವೆಲ್ಲದರಲ್ಲಿಯೂ ಕೂಡ ಭಾರತ್ ಬ್ರಾಂಡ್ ಲಭ್ಯವಿದೆ. ದಿನಾಂಕ 6/02/2024 ಅಂದರೆ ನಿನ್ನೆಯಿಂದಲೇ ಇದು ಲಭ್ಯವಿದೆ.

ಆಫ್ ಲೈನ್ ನಲ್ಲಿ ಎಲ್ಲಿ ಸಿಗುತ್ತದೆ ಎಂದು ನೋಡುವುದಾದರೆ. ರಾಜ್ಯದಲ್ಲಿರುವ ಎಲ್ಲಾ ಕಿರಾಣಿ ಸ್ಟೋರ್ ಮತ್ತು ಸೂಪರ್ ಮಾರ್ಕೆಟ್, ಮಾಲ್, ರಿಲಯನ್ಸ್ ಮಾರ್ಕೆಟ್ ಮತ್ತು ರಾಜ್ಯದಾದ್ಯಂತ 25 ಮೊಬೈಲ್ ವ್ಯಾನ್ ಗಳನ್ನು ಸಹ ಬಿಡುಗಡೆ ಮಾಡಿದ್ದಾರೆ. ಈ ವ್ಯಾನ್ ಗಳು ರಾಜ್ಯದ ಪ್ರತಿ ಮೂಲೆಗಳಲ್ಲಿಯೂ ಸಹ ಲಭ್ಯವಿರುತ್ತದೆ ಅಲ್ಲಿಗೆ ಹೋಗಿ ನೀವು ಖರೀದಿ ಮಾಡಬಹುದು.

ತಪ್ಪದೇ ಈ ಸುದ್ದಿ ನೋಡಿ:- 11 ಅಥವಾ 16 ಲವಂಗವನ್ನು ಇದರ ಜೊತೆ ಸುಟ್ಟಾಕಿ ಬರಬೇಕಾಗಿರುವ ದುಡ್ಡು ಐಶ್ವರ್ಯ ಬಂಗಾರ ಹಣ ನದಿಯಂತೆ ಹರಿದು ಬರುತ್ತದೆ.!

ನಿಮ್ಮ ಮನೆಯ ಅಕ್ಕ-ಪಕ್ಕದ ಸಣ್ಣ ಪುಟ್ಟ ಕಿರಾಣಿ ಅಂಗಡಿಗಳಲ್ಲಿಯೂ ಸಹ ಈ ಕೇಂದ್ರ ಸರ್ಕಾರದ ಭಾರತ್ ಬ್ರಾಂಡ್ ನ ಎಲ್ಲ ಪದಾರ್ಥಗಳನ್ನು ಸಹ ನೀವು ಕೊಂಡುಕೊಳ್ಳಬಹುದು. ಯಾವುದೇ ಅಡೆತಡೆ ತೊಂದರೆ ಇಲ್ಲದೆ ಸುಲಭವಾಗಿ ಪ್ರತಿಯೊಬ್ಬರೂ ಕೂಡ ಈ ಒಂದು ಯೋಜನೆಯಲ್ಲಿ ಸಿಗುವಂತಹ ಪ್ರತಿಯೊಂದು ಪದಾರ್ಥಗಳನ್ನು ಸಹ ಖರೀದಿ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

https://youtu.be/SK0XMFV2t0U?si=RYHVbFkQ2jPVPHKj

11 ಅಥವಾ 16 ಲವಂಗವನ್ನು ಇದರ ಜೊತೆ ಸುಟ್ಟಾಕಿ ಬರಬೇಕಾಗಿರುವ ದುಡ್ಡು ಐಶ್ವರ್ಯ ಬಂಗಾರ ಹಣ ನದಿಯಂತೆ ಹರಿದು ಬರುತ್ತದೆ.!

 

ನಮ್ಮಲ್ಲಿ ಪ್ರತಿಯೊಬ್ಬರೂ ಕೂಡ ಹಣವನ್ನು ಸಂಪಾದನೆ ಮಾಡಬೇಕು ನಮ್ಮ ಆಸೆಗಳನ್ನು ಈಡೇರಿಸಿಕೊಳ್ಳಬೇಕು ಎಂಬ ಕನಸನ್ನು ಇಟ್ಟು ಕೊಂಡಿರುತ್ತಾರೆ. ಆದರೆ ಕೆಲವೊಂದಷ್ಟು ಜನರಿಗೆ ಇದು ಸಾಧ್ಯವಾಗುವುದಿಲ್ಲ ಎಷ್ಟೇ ಕಷ್ಟಪಟ್ಟು ಸಂಪಾದನೆ ಮಾಡಿದರು ಒಂದಲ ಒಂದು ರೀತಿಯಾಗಿ ಹಣ ಖರ್ಚಾಗುತ್ತಿರುತ್ತದೆ ಹಾಗೂ ಇನ್ನೂ ಕೆಲವೊಂದಷ್ಟು ಜನರು ಎಷ್ಟೇ ಪ್ರಯತ್ನ ಪಟ್ಟರು ಅತಿ ಹೆಚ್ಚಿನ ಹಣವನ್ನು ಸಂಪಾದನೆ ಮಾಡಲು ಸಾಧ್ಯವಾಗುವುದಿಲ್ಲ.

ಹಾಗಾಗಿ ಇಂತಹ ಸಮಸ್ಯೆಗಳನ್ನು ಅನುಭವಿಸುತ್ತಿರುವವರು ಈ ಒಂದು ಪರಿಹಾರವನ್ನು ಮಾಡಿಕೊಳ್ಳುವು ದರಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಅದೇನೆಂದು ನೋಡುವುದಾದರೆ 2 ರಿಂದ 4 ಲವಂಗವನ್ನು ಮಲ್ಲಿಗೆ ಎಣ್ಣೆಯಲ್ಲಿ ಹಾಕಿ ಆಂಜನೇಯನ ಮುಂದೆ ದೀಪವನ್ನು ಹಚ್ಚುವುದರಿಂದ ಅಲ್ಲಿ ನಿಮ್ಮ ಕೋರಿಕೆಗಳನ್ನು ಹೇಳಿಕೊಳ್ಳುವುದರ ಮೂಲಕ ದೀಪ ಹಚ್ಚಬೇಕು ಈ ರೀತಿ ಮಾಡುವುದರಿಂದ ನೀವು ಅಂತಹ ಒಂದು ಸಂಕಷ್ಟದಿಂದ ಪಾರಾಗಬಹುದು.

ಇನ್ನು ಲಕ್ಷ್ಮಿ ದೇವಿಯ ಕೃಪೆಗಾಗಿ ನೀವು ಲಕ್ಷ್ಮೀದೇವಿಯ ಫೋಟೋದ ಮುಂದೆ 2 ಲವಂಗವನ್ನು ಹಿಡಿದುಕೊಂಡು ಅದರ ಜೊತೆ 2 ಗುಲಾಬಿ ಯನ್ನು ಹಿಡಿದುಕೊಂಡು ನಿಮ್ಮ ಎಲ್ಲಾ ಕಷ್ಟಗಳನ್ನು ಸಹ ಹೇಳಿಕೊಳ್ಳ ಬೇಕು. ಈ ರೀತಿ ಹೇಳಿಕೊಂಡ ನಂತರ ಲಕ್ಷ್ಮಿಯ ಅಷ್ಟೋತ್ತರವನ್ನು ಪಟಿಸಬೇಕು ನಂತರ ಅಷ್ಟನ್ನು ಆ ಲಕ್ಷ್ಮೀದೇವಿಯ ಫೋಟೋ ಮುಂದೆ ಅರ್ಪಿಸಬೇಕು.

ಈ ಸುದ್ದಿ ಓದಿ:-ಶುರುವಾಯ್ತು ಕೇವಲ 29 ರೂ ಗೆ ಭಾರತ್ ಅಕ್ಕಿ ವಿತರಣೆ.! ಯಾರೆಲ್ಲ ತಗೋಬಹುದು.? ಯಾವ ಯಾವ ಜಾಗಗಳಲ್ಲಿ ಸಿಗುತ್ತೆ.? ಸಂಪೂರ್ಣ ಮಾಹಿತಿ.!

ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಎದುರಾಗುತ್ತಿರುವoತಹ ಆರ್ಥಿಕ ಸಮಸ್ಯೆಗಳಾಗಿರಬಹುದು ವಿನಾಕಾರಣ ಹಣಕಾಸು ಖರ್ಚಾಗುತ್ತಿದ್ದರೆ ಅದೆಲ್ಲವೂ ಕೂಡ ನಿಂತು ಸರಿ ಹೋಗುತ್ತದೆ. ಒಳ್ಳೆಯ ಮಾರ್ಗಗಳಿಂದ ಹಣಕಾಸು ಬರುವುದಕ್ಕೆ ಪ್ರಾರಂಭವಾಗುತ್ತದೆ.

ಇನ್ನು ರಾಹು ಕೇತು ದೋಷ ಇರುವಂತಹವರು ಇದರ ಪರಿಹಾರಕ್ಕಾಗಿ ಶನಿವಾರದ ದಿನ 21 ಲವಂಗವನ್ನು ಯಾರಿಗಾದರೂ ದಾನ ಮಾಡಬೇಕು. ಅಥವಾ ಅದನ್ನು ಯಾವುದಾದರೂ ಹರಿಯುವ ನದಿಗೆ ಬಿಡಬೇಕು. ಯಾರಾದರೂ ಹೊಸ ಕೆಲಸಕ್ಕೆ ಇಂಟರ್ವ್ಯೂಗೆ ಹೋಗುತ್ತಿದ್ದರೆ ಅಂತಹ ಸಮಯದಲ್ಲಿ ನೀವೇನಾದರೂ ಭಯಪಡುತ್ತಿದ್ದರೆ ನಾವು ಹೋಗುತ್ತಿರುವ ಕೆಲಸ ಆಗುತ್ತದ ಎಂಬ ಗೊಂದಲದಲ್ಲಿಯೇ ಹೋಗುತ್ತಿದ್ದರೆ.

ಇಂತಹ ಎಲ್ಲಾ ಗೊಂದಲಗಳನ್ನು ನಾವು ಸರಿಪಡಿಸಿಕೊಳ್ಳಬೇಕು ಎಂದರೆ ನಾವು ಹೋಗುವ ಸಂದರ್ಭದಲ್ಲಿ ನಮ್ಮ ಮನಸ್ಸಿನಲ್ಲಿ ಇಷ್ಟ ದೇವರನ್ನು ನೆನೆದು ಬಾಯಿಯಲ್ಲಿ ಎರಡು ಲವಂಗವನ್ನು ಹಾಕಿಕೊಂಡು ಹೋಗಬೇಕು. ಈ ರೀತಿ ಮಾಡುವುದರಿಂದ ಆ ಒಂದು ಸಂದರ್ಭದಲ್ಲೇ ಉಂಟಾಗುವಂತಹ ಗೊಂದಲಗಳು ಎಲ್ಲವೂ ಕೂಡ ದೂರವಾಗುತ್ತದೆ ಹಾಗೂ ಆ ಕೆಲಸ ನಿಮಗೆ ಸಿಗುವ ಎಲ್ಲಾ ಸಾಧ್ಯತೆಗಳು ಕೂಡ ಹೆಚ್ಚಾಗುತ್ತದೆ.

ಈ ಸುದ್ದಿ ಓದಿ:-ರಾಜ್ಯದ ಎಲ್ಲಾ ರೇಷನ್ ಕಾರ್ಡ್ ರದ್ದು.! ಹೊಸ ರೂಲ್ಸ್ ಜಾರಿ.!

ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ವಿಷಯ ಏನು ಎಂದರೆ ಈಗ ನಾವು ಹೇಳಿದ ಈ ಪರಿಹಾರ ಮಾರ್ಗ ಪ್ರತಿಯೊಬ್ಬರೂ ಕೂಡ ಸುಲಭವಾಗಿ ಮಾಡಬಹುದು. ಅದರಲ್ಲೂ ಈ ಪದಾರ್ಥಗಳು ನಮ್ಮ ಮನೆಯಲ್ಲಿ ಸದಾ ಕಾಲ ಇರುವಂತದ್ದು ಅದರಲ್ಲೂ ಈ ಪದಾರ್ಥಗಳು ಬಹಳ ವಿಶೇಷವಾದ ಶಕ್ತಿಯನ್ನು ಹೊಂದಿದೆ ಎಂದು ಹೇಳಬಹುದು.

ಎಲ್ಲರಿಗೂ ತಿಳಿದಿರುವಂತೆ ದೇವರ ಪ್ರಸಾದವನ್ನು ತಯಾರಿಸುವ ಸಂದರ್ಭದಲ್ಲಿ ಲವಂಗ, ಏಲಕ್ಕಿ, ಪಚ್ಚ ಕರ್ಪೂರ, ಇಂತಹ ಮಸಾಲೆ ಭರಿತ ಪದಾರ್ಥಗಳನ್ನು ಉಪಯೋಗಿಸುತ್ತಾರೆ. ಏಕೆಂದರೆ ಅವುಗಳಲ್ಲಿ ಏನೋ ಒಂದು ರೀತಿಯ ಶಕ್ತಿ ಇದೆ ಎನ್ನುವ ಕಾರಣದಿಂದ. ಆದ್ದರಿಂದ ಇವುಗಳನ್ನು ಉಪಯೋಗಿಸಿಕೊಂಡು ನಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು ಎಂದು ನಮಗೆ ತಿಳಿದ ಮೇಲೆ ಅದನ್ನು ನಾವು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ಇಂತಹ ಪರಿಹಾರ ಮಾರ್ಗಗಳನ್ನು ಮಾಡಿಕೊಳ್ಳುವುದರ ಮೂಲಕ ನಿಮ್ಮ ಜೀವನದಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳನ್ನು ಸಹ ದೂರ ಮಾಡಿಕೊಳ್ಳುವುದು ಒಳ್ಳೆಯದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಭಾವಿ ಅಥವಾ ಬೋರ್ವೆಲ್ ಇದ್ದವರಿಗೆ 2 ಲಕ್ಷದ ಸ್ಪ್ರಿಂಕ್ಲರ್ ಉಚಿತ.!

 

ರಾಜ್ಯದಾದ್ಯಂತ ಇರುವ ರಾಜ್ಯದ ಎಲ್ಲಾ ರೈತರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಭರ್ಜರಿ ಗುಡ್ ನ್ಯೂಸ್. ಕೇಂದ್ರ ಹಾಗೂ ರಾಜ್ಯ ಸರ್ಕಾರವು ರೈತರ ಸರ್ವತೋಮುಖ ಅಭಿವೃದ್ಧಿಗಾಗಿ ಒಂದರ ಮೇಲಂತೆ ಹೊಸ ಯೋಜನೆಗಳನ್ನು ಈಗಾಗಲೇ ಜಾರಿಗೊಳಿಸುತ್ತಿದೆ ಅದರಲ್ಲೂ ಬಹಳ ಮುಖ್ಯವಾಗಿ ಪ್ರಮುಖವಾಗಿ ನೀರಾವರಿಗಾಗಿ ಸಾಕಷ್ಟು ಹಲವಾರು ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತದೆ.

ನಮ್ಮ ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರು ಕೃಷಿ ಇಲಾಖೆಗೆ ಭಾರಿ ಮಹತ್ವವನ್ನು ನೀಡಲಾಗಿದ್ದು ರೈತರ ಜಮೀನುಗಳಿಗೆ ಅವರ ನೀರಾವರಿ ವ್ಯವಸ್ಥೆಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅದೇ ರೀತಿಯಾಗಿ ಈಗ ಮತ್ತೆ ರಾಜ್ಯದ ಎಲ್ಲಾ ರೈತರಿಗೆ ಹಾಗೂ ತಮ್ಮ ಜಮೀನುಗಳಿಗೆ ಸರ್ಕಾರದಿಂದ ಉಚಿತವಾಗಿ ಸ್ಪ್ರಿಂಕ್ಲರ್ ಸೆಟ್ ಗಳನ್ನು ಪಡೆದುಕೊಳ್ಳಲು ಮತ್ತೊಮ್ಮೆ ಸುವರ್ಣಾವಕಾಶವನ್ನು ನೀಡಲಾಗಿದ್ದು ಹೆಚ್ಚುವರಿಯಾಗಿ ನೀಡಲು ದೊಡ್ಡ ಕ್ರಮವನ್ನು ತೆಗೆದು ಕೊಂಡಿದ್ದಾರೆ.

ರೈತರು ಆರ್ಥಿಕವಾಗಿ ಸದೃಢವಾಗಬೇಕಾದರೆ ಕಡ್ಡಾಯ ವಾಗಿ ಅವರ ಜಮೀನಿನಲ್ಲಿ ನೀರಾವರಿ ಸೌಲಭ್ಯ ಇರಲೇ ಬೇಕು. ಆಗ ಮಾತ್ರ ಎಲ್ಲ ಬೆಳೆಗಳು ಕೂಡ ಸಮೃದ್ಧವಾಗಿ ಬೆಳೆದು ರೈತರ ಆರ್ಥಿಕ ವಾಗಿ ಪ್ರತಿಯೊಂದರಲ್ಲಿಯೂ ಕೂಡ ಸದೃಢರಾಗಿ ನಿಲ್ಲುತ್ತಾರೆ. ಅಂದರೆ ಅವರು ತಮ್ಮ ಎಲ್ಲಾ ಆಸೆ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವುದರ ಮೂಲಕ ತಮ್ಮ ಎಲ್ಲಾ ರೀತಿಯ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳುವು ದರ ಮೂಲಕ ಎಲ್ಲರಂತೆ ಅವರು ಕೂಡ ಬಲಿಷ್ಠರಾಗಿ ನಿಲ್ಲುತ್ತಾರೆ.

ಈ ಸುದ್ದಿ ಓದಿ:- ಸೂರ್ಯೋದಯ ಯೋಜನೆ ಮೂಲಕ ಪ್ರತಿ ಮನೆಗೆ ಉಚಿತ ಸೋಲಾರ್ & 300 ಯೂನಿಟ್ ಫ್ರೀ ವಿದ್ಯುತ್ ಪಡೆಯಿರಿ.!

ಅದೇ ರೀತಿಯಾಗಿ ಈದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಜಮೀನುಗಳಲ್ಲಿ ಉಚಿತವಾಗಿ ಕೊಡುವಂತಹ ಸ್ಪ್ರಿಂಕ್ಲರ್ ಗಳನ್ನು ಅಳವಡಿಸಿಕೊಳ್ಳುವುದಕ್ಕೆ ಹೊಸ ಅರ್ಜಿಗಳನ್ನು ಕರೆಯಲಾಗಿದೆ. ಹಾಗಾಗಿ ಯಾರೆಲ್ಲಾ ನಿಮ್ಮ ಜಮೀನುಗಳಿಗೆ ಇನ್ನು ಸ್ಪ್ರಿಂಕ್ಲರ್ ವ್ಯವಸ್ಥೆಗಳನ್ನು ಮಾಡಿಸಿಕೊಂಡಿಲ್ಲವೋ ಯಾರು ಈ ಯೋಜನೆಯನ್ನು ಪಡೆದು ಕೊಳ್ಳಬೇಕು ಎಂದು ಬಯಸುತ್ತೀರೋ, ಅವರು ತಕ್ಷಣವೇ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದು ಬಹಳ ಮುಖ್ಯವಾಗಿರುತ್ತದೆ.

ಇದರಿಂದ ನೀವು ಅಭಿವೃದ್ಧಿಯಾಗುವುದರ ಜೊತೆಗೆ ನಿಮ್ಮ ಕೃಷಿಯನ್ನು ಕೂಡ ಅಭಿವೃದ್ಧಿಪಡಿಸಬೇಕು ಎನ್ನುವುದೇ ಈ ಒಂದು ಯೋಜನೆಯ ಬಹಳ ಪ್ರಮುಖವಾದ ಉದ್ದೇಶವಾಗಿದೆ. ಹಾಗಾದರೆ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ಯಾರೆಲ್ಲ ಈ ಯೋಜನೆಗೆ ಅರ್ಹರು ಹಾಗೂ ಈ ಯೋಜನೆಗೆ ಅರ್ಜಿ ಹಾಕುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ.

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಹಾಗೂ ಅಟಲ್ ಬೊಂಜಲ್ ಯೋಜನೆಯ ಸೂಕ್ಷ್ಮ ನೀರಾವರಿ ಕಾರ್ಯಕ್ರಮದ ಅಡಿ 2023 ಹಾಗೂ 2024ರ ಸಾಲಿಗೆ ಅರ್ಹ ರೈತ ಫಲಾನುಭವಿಗಳಿಗೆ ಈವರೆಗೆ ಒಂದು ಹೆಕ್ಟೇರ್ ಗೆ ಸ್ಪ್ರಿಂಕ್ಲರ್ ಸೆಟ್ ಸೌಲಭ್ಯವನ್ನು ನೀಡಲಾಗು ತ್ತಿದ್ದು ಈ ಯೋಜನೆಯ ಮಾರ್ಗಸೂಚಿ ಅನ್ವಯ ಎರಡು ಹೆಕ್ಟೇರ್ ಗೂ ಸ್ಪ್ರಿಂಕ್ಲರ್ ಸೆಟ್ ಸೌಲಭ್ಯ ವಿಸ್ತರಣೆ ಮಾಡಲಾಗಿದೆ.

ಈ ಸುದ್ದಿ ಓದಿ:- ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗಿದೆ.? ಒಂದೇ ನಿಮಿಷದಲ್ಲಿ ನಿಮ್ಮ ಮೊಬೈಲ್ ನಲ್ಲಿ ತಿಳಿದುಕೊಳ್ಳುವ ಸಂಪೂರ್ಣ ವಿಧಾನ….||

ಈಗಾಗಲೇ ಒಂದು ಹೆಕ್ಟೇರ್ ಗೆ ಸ್ಪ್ರಿಂಕ್ಲರ್ ಸೆಟ್ ಸೌಲಭ್ಯವನ್ನು ಪಡೆದುಕೊಂಡಿರುವಂತಹ ಅರ್ಹ ಫಲಾನುಭವಿಗಳು ಹೆಚ್ಚುವರಿಯಾಗಿ ಇನ್ನೂ ಒಂದು ಹೆಕ್ಟೇರ್ ಸೌಲಭ್ಯಗಳನ್ನು ಪಡೆದುಕೊಳ್ಳುವುದಕ್ಕೆ ಅವಕಾಶ ಇರುತ್ತದೆ. ಹಾಗಾಗಿ ಪ್ರತಿಯೊಬ್ಬ ರೈತರು ಕೂಡ ಈ ಒಂದು ಯೋಜನೆಯನ್ನು ಪಡೆದುಕೊಳ್ಳು ವುದಕ್ಕೆ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಕಚೇರಿಯನ್ನು ಸಂಪರ್ಕಿಸಬಹುದು ಅಲ್ಲಿ ನಿಮಗೆ ಇದರ ಒಂದು ವಿಷಯವಾಗಿ ಸಂಬಂಧಿಸಿದ ಎಲ್ಲ ಮಾಹಿತಿ ಗಳನ್ನು ತಿಳಿಸಿಕೊಡುತ್ತಾರೆ.

 

ಹಣ ಬಂದೇ ಬರುತ್ತದೆ ಈ ಮಂತ್ರವನ್ನು ಪಠಿಸುತ್ತಿರಿ……….||

 

ಪ್ರತಿಯೊಬ್ಬ ಮನುಷ್ಯನಿಗೂ ಕೂಡ ತನ್ನ ಜೀವನವನ್ನು ಅದ್ಭುತವಾಗಿ ನಡೆಸುವುದಕ್ಕೆ ಹಣಕಾಸಿನ ಅವಶ್ಯಕತೆ ಇದ್ದೇ ಇರುತ್ತದೆ. ಅದಕ್ಕಾಗಿ ಪ್ರತಿಯೊಬ್ಬರೂ ಕೂಡ ತಾವು ಯಾವುದೇ ರೀತಿಯ ಕೆಲಸವನ್ನು ಮಾಡಿದರು ಅದರಿಂದ ಅತಿ ಹೆಚ್ಚಿನ ಹಣವನ್ನು ಸಂಪಾದನೆ ಮಾಡ ಬೇಕು ಎನ್ನುವಂತಹ ಆಲೋಚನೆಯಲ್ಲಿ ಇರುತ್ತಾರೆ.

ಆದರೆ ಕೆಲವೊಂದಷ್ಟು ಜನ ಹಣ ಸಂಪಾದನೆ ಮಾಡುವಂತಹ ನಿಟ್ಟಿನಲ್ಲಿ ಕೆಲವೊಂದಷ್ಟು ತಪ್ಪು ದಾರಿಗಳನ್ನು ಸಹ ಹುಡುಕಿಕೊಂಡು ಕೆಟ್ಟ ಕೆಲಸಗಳನ್ನು ಮಾಡುವುದರ ಮೂಲಕ ಅಂದರೆ ಯಾವುದೇ ಕಾರಣಕ್ಕೂ ಈ ರೀತಿಯ ತಪ್ಪು ಕೆಲಸಗಳನ್ನು ಮಾಡಬಾರದು. ಇದರಿಂದ ನಿಮಗೆ ಯಾವುದೇ ರೀತಿಯಲ್ಲೂ ಒಳ್ಳೆಯದಾಗುವುದಿಲ್ಲ ಒಂದಲ್ಲ ಒಂದು ಸಂದರ್ಭದಲ್ಲಿ ಪರಿಸ್ಥಿತಿಯಲ್ಲಿ ನೀವು ಅದೆಲ್ಲವನ್ನು ಸಹ ಕಳೆದು ಕೊಳ್ಳುವ ಸಂದರ್ಭ ಬರಬಹುದು.

ಆದ್ದರಿಂದ ಪ್ರತಿಯೊಬ್ಬರೂ ಕೂಡ ಉತ್ತಮವಾದಂತಹ ರೀತಿಯಲ್ಲಿ ಒಳ್ಳೆಯ ಮಾರ್ಗದಲ್ಲಿ ಕೆಲಸವನ್ನು ಮಾಡುವುದರ ಮೂಲಕ ಹಣ ಸಂಪಾದನೆ ಮಾಡುವುದು ಒಳ್ಳೆಯದು. ಇದರಿಂದ ನಿಮಗೆ ತಿಳಿಯದ ರೀತಿಯಲ್ಲಿ ಒಂದಲ್ಲ ಒಂದು ಒಳ್ಳೆಯ ಮಾರ್ಗದಿಂದ ನಿಮಗೆ ಹಣಕಾಸು ಬರುತ್ತದೆ. ಅದರಿಂದ ನೀವು ನಿಮ್ಮ ಮುಂದಿನ ಜೀವನವನ್ನು ಉತ್ತಮ ವಾಗಿ ಇಟ್ಟುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

ಈ ಸುದ್ದಿ ನೋಡಿ:- ಶುರುವಾಯ್ತು ಕೇವಲ 29 ರೂ ಗೆ ಭಾರತ್ ಅಕ್ಕಿ ವಿತರಣೆ.! ಯಾರೆಲ್ಲ ತಗೋಬಹುದು.? ಯಾವ ಯಾವ ಜಾಗಗಳಲ್ಲಿ ಸಿಗುತ್ತೆ.? ಸಂಪೂರ್ಣ ಮಾಹಿತಿ.!

ಅದೇ ರೀತಿಯಲ್ಲಿ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಯಾವುದೇ ಒಂದು ಸಂದರ್ಭಗಳಾಗಿರಬಹುದು ಪರಿಸ್ಥಿತಿಗಳಾಗಿರಬಹುದು ಅದನ್ನು ಬೇರೆಯವರ ಮುಂದೆ ತೋರ್ಪಡಿಸಿಕೊಳ್ಳುವುದಕ್ಕೆ ಇಷ್ಟಪಡುತ್ತಾರೆ. ಯಾವುದೇ ಒಂದು ಮದುವೆ ಕಾರ್ಯಕ್ರಮವಿರಬಹುದು ಸಮಾರಂಭ ವಿರಬಹುದು ಎಲ್ಲವನ್ನು ಕೂಡ ಜನ ಮೆಚ್ಚಿಕೊಳ್ಳಬೇಕು.

ನಮ್ಮನ್ನು ಅವರು ಹೊಗಳಬೇಕು ಎನ್ನುವಂತಹ ಮನಸ್ಥಿತಿಯನ್ನು ಇಟ್ಟುಕೊಂಡು ಜನರಿಗೋಸ್ಕರ ಅವರು ಹಣಕಾಸಿನ ಖರ್ಚು ಮಾಡುವುದರ ಮೂಲಕ ಕಾರ್ಯಕ್ರಮಗಳನ್ನು ಮಾಡುತ್ತಿರುತ್ತಾರೆ. ಇದರಿಂದಲೇ ಕೆಲವೊಂದಷ್ಟು ಜನ ಸಾಲವನ್ನು ಅನುಭವಿಸುವ ಸಾಧ್ಯತೆ ಇರುತ್ತದೆ.

ನಾನು ಬೇರೆಯವರಿಗೋಸ್ಕರ ಹಣವನ್ನು ಖರ್ಚು ಮಾಡುವ ಅಗತ್ಯವಿಲ್ಲ ನನ್ನ ಖುಷಿ ನನಗೆ ಇಷ್ಟವಿದ್ದರೆ ಮಾತ್ರ ಹಣವನ್ನು ಸಂಪಾದನೆ ಮಾಡಬೇಕು ಬೇರೆಯವರಿಂದ ನನಗೇನು ಲಾಭ ಎನ್ನುವ ಮನಸ್ಸನ್ನು ಇಟ್ಟುಕೊಂಡಿರಬೇಕು. ಹಾಗೆಂದ ಮಾತ್ರಕ್ಕೆ ಯಾರನ್ನು ಹತ್ತಿರ ಸೇರಿಸಬಾರದು ಎಂಬ ಅರ್ಥ ಅಲ್ಲ ಬದಲಿಗೆ ಇಲ್ಲ ಸಲ್ಲದ ಕೆಲಸ ಕಾರ್ಯಗಳಿಗೆ ಹಣವನ್ನು ಖರ್ಚು ಮಾಡುವುದರ ಬದಲು ಆ ಹಣವನ್ನು ನಿಮ್ಮ ಬಳಿ ಇಟ್ಟುಕೊಂಡು ನೀವು ಖುಷಿಯ ಜೀವನ ಸಂತೋಷದ ಜೀವನವನ್ನು ನೀವು ಅಂದುಕೊಂಡ ರೀತಿಯಲ್ಲಿ ನಡೆಸುವುದಕ್ಕೆ ಸಾಧ್ಯವಾಗುತ್ತದೆ.

ಈ ಸುದ್ದಿ ನೋಡಿ:- ರಾಜ್ಯದ ಎಲ್ಲಾ ರೇಷನ್ ಕಾರ್ಡ್ ರದ್ದು.! ಹೊಸ ರೂಲ್ಸ್ ಜಾರಿ.!

ಎಲ್ಲರೊಟ್ಟಿಗೆ ಪ್ರೇಮಿ ವಿಶ್ವಾಸದಿಂದ ಇರಿ ಆದರೆ ಅವರಿಂದ ನಿಮಗೆ ಸಮಸ್ಯೆ ಉಂಟಾಗುತ್ತದೆ ಎಂದು ತಿಳಿದ ತಕ್ಷಣವೇ ನೀವು ಆ ಒಂದು ಸಮಸ್ಯೆಯಿಂದ ದೂರ ಉಳಿಯುವುದು ಉತ್ತಮ. ಅದೇ ರೀತಿಯಾಗಿ ಈದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ತನ್ನ ಜೀವನದಲ್ಲಿ ಹಣಕಾಸಿನ ಅವಶ್ಯಕತೆ ಎನ್ನುವುದು ಬಹಳ ಮುಖ್ಯವಾಗಿರುತ್ತದೆ.

ಹಾಗಾಗಿ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಈಗ ನಾವು ಹೇಳುವಂತಹ ಈ ಒಂದು ವಾಕ್ಯಗಳನ್ನು ಪದೇಪದೇ ಹೇಳಿಕೊಳ್ಳುತ್ತಲೇ ಇರಬೇಕು ಇದು ನಿಮಗೆ ಒಂದು ರೀತಿಯ ಚಮತ್ಕಾರ ರೀತಿಯಲ್ಲಿ ಕೆಲಸ ಮಾಡುತ್ತದೆ. ಹಾಗೂ ನಿಮಗೆ ಒಳ್ಳೆಯ ಮನಸ್ಥಿತಿಯು ಕೂಡ ಉಂಟಾಗುತ್ತದೆ.

ಹಾಗಾದರೆ ನಾವು ಪದೇ ಪದೇ ನಮ್ಮ ಮನಸ್ಸಿನಲ್ಲಿ ಹೇಳಿಕೊಳ್ಳಬೇಕಾಗಿರುವಂತಹ ವಿಷಯ ಏನು ಎಂದರೆ ” ನನ್ನ ಬಳಿ ಸಾಕಷ್ಟು ಹಣ ಇದೆ ನನಗೆ ಯಾವು ದೋ ಒಂದು ಕಡೆಯಿಂದ ಹಣಕಾಸಿನ ಹೊಳೆಯೇ ಹರಿಯುತ್ತಿದೆ ನನ್ನ ಆರೋಗ್ಯವು ಉತ್ತಮವಾಗಿದೆ ನನಗೆ ಇಷ್ಟೆಲ್ಲ ಹಣ ಐಶ್ವರ್ಯ ನೆಮ್ಮದಿಯನ್ನು ಕೊಟ್ಟಿರುವಂತಹ ಇಡೀ ವಿಶ್ವಕ್ಕೆ ಧನ್ಯವಾದಗಳು ಎಂದು ಪದೇಪದೇ ನಿಮ್ಮ ಮನಸ್ಸಿನಲ್ಲಿ ಹೇಳಿಕೊಳ್ಳಬೇಕು” ಆಗ ನೀವು ಅಂದು ಕೊಂಡ ಎಲ್ಲಾ ಆಸೆಗಳು ಕೂಡ ನಿಮಗೆ ತಿಳಿದ ರೀತಿ ನಡೆಯುತ್ತದೆ.

ಶುರುವಾಯ್ತು ಕೇವಲ 29 ರೂ ಗೆ ಭಾರತ್ ಅಕ್ಕಿ ವಿತರಣೆ.! ಯಾರೆಲ್ಲ ತಗೋಬಹುದು.? ಯಾವ ಯಾವ ಜಾಗಗಳಲ್ಲಿ ಸಿಗುತ್ತೆ.? ಸಂಪೂರ್ಣ ಮಾಹಿತಿ.!

 

ಕಳೆದ ಎರಡು ದಿನಗಳಿಂದಲೂ ಕೂಡ ಭಾರತ್ ಅಕ್ಕಿ ಎನ್ನುವಂತಹ ಸುದ್ದಿಯನ್ನು ನೀವು ಮಾಧ್ಯಮಗಳಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಕೇಳಿರಬಹುದು. ಆದರೆ ಯಾರಿಗೆಲ್ಲ ಈ ಭಾರತ್ ಅಕ್ಕಿ ಯೋಜನೆಯ ವಿತರಣೆ ಸಿಗುತ್ತದೆ ಹಾಗೂ ಇದನ್ನು ಪಡೆದುಕೊಳ್ಳುವುದಕ್ಕೆ ಯಾರು ಅರ್ಹರು ಹಾಗೂ ಇದನ್ನು ಪಡೆದುಕೊಳ್ಳಬೇಕು ಎಂದರೆ ಯಾವ ಕೆಲವು ವಿಧಾನಗಳನ್ನು ಅನುಸರಿಸಬೇಕು.

ಹಾಗೂ ಎಷ್ಟು ಕೆಜಿ ಅಕ್ಕಿಯನ್ನು ಕೊಂಡುಕೊಳ್ಳಬಹುದು ಹಾಗೂ ನೀವು ನಿಮ್ಮ ಸುತ್ತಮುತ್ತ ಇರುವಂತಹ ಯಾವ ಸ್ಥಳದಲ್ಲಿ ಈ ಅಕ್ಕಿಯನ್ನು ಖರೀದಿ ಮಾಡಬಹುದು ಹೀಗೆ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.

ಮೊದಲನೆಯದಾಗಿ ಈ ಭಾರತ್ ಅಕ್ಕಿ ಎಂದರೆ ಏನು ಎಂದು ತಿಳಿದು ಕೊಳ್ಳೋಣ. ಇದು ಒಂದು ರೀತಿಯ ಕಂಪನಿ ಎಂದೇ ಹೇಳಬಹುದು ಅಂದರೆ ಉದಾಹರಣೆಗೆ ಬುಲೆಟ್ ರಾಜ್ಮುಡಿ ಹೀಗೆ ಇದು ಕೂಡ ಒಂದು ರೀತಿಯ ಕಂಪನಿಯಾಗಿದೆ. ಇದು ಯಾವುದೇ ರೀತಿಯ ಪ್ರೈವೇಟ್ ಕಂಪನಿಗಳ ಜೊತೆ ಸೇರಿಲ್ಲ. ಬದಲಿಗೆ ತನ್ನದೇ ಆದಂತಹ ಒಂದು ಕಂಪನಿಯ ಹೆಸರು ಅಂದರೆ ಭಾರತ್ ಅಕ್ಕಿ ಎನ್ನುವಂತಹ ಟ್ರೇಡ್ ಮಾರ್ಕ್ ಅನ್ನು ಇದು ಹೊಂದಿದೆ.

ಈ ಸುದ್ದಿ ಓದಿ :- ಹಣ್ಣುಗಳಲ್ಲಿದೆ ಆರೋಗ್ಯದ ಗುಟ್ಟು.! ಯಾವ ಹಣ್ಣು ತಿಂದರೆ ಏನು ಉಪಯೋಗ ನೋಡಿ.!

ಇದು ನಮ್ಮ ಸರ್ಕಾರದ ಒಂದು ಹೆಸರನ್ನು ಹೊಂದಿರುವಂಥದ್ದು. ಈ ಒಂದು ಯೋಜನೆಯ ಉದ್ದೇಶ ಏನು ಎಂದರೆ ನಮ್ಮ ಭಾರತದಲ್ಲಿ ಯಾರೆಲ್ಲಾ ಬಡವರು ಇದ್ದಾರೋ ಅವರಿಗೆ ಅನುಕೂಲವಾಗುವಂತೆ ಅವರು ಕಡಿಮೆ ಬೆಲೆಯಲ್ಲಿ ಅಕ್ಕಿಯನ್ನು ಖರೀದಿಸುವುದಕ್ಕೆ ಈ ಒಂದು ಯೋಜನೆ ಹುಟ್ಟಿದ್ದು ಇದು ಒಂದು ಉತ್ತಮವಾದಂತಹ ನಿರ್ಧಾರ ಎಂದೇ ಹೇಳಬಹುದು.

ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮಹಾಮಂಡಳಿ ಇವರುಗಳ ಕಡೆಯಿಂದ ನಮ್ಮ ದೇಶದ ಜನರಿಗೆ ಕಡಿಮೆ ಬೆಲೆಯಲ್ಲಿ ಅಕ್ಕಿಯನ್ನು ವಿತರಣೆ ಮಾಡುವಂತಹ ಒಂದು ಕೆಲಸ ನಡೆಯುತ್ತದೆ. ಹಾಗಾದರೆ ಈ ಒಂದು ಯೋಜನೆಯನ್ನು ಯಾವ ಒಂದು ಕಾರಣಕ್ಕಾಗಿ ಬಿಡುಗಡೆ ಮಾಡಿದ್ದಾರೆ ಎಂದು ನೋಡುವುದಾದರೆ ಇತ್ತೀಚಿಗೆ ಗಮನಿಸಿರ ಬಹುದು ಮಾರುಕಟ್ಟೆಗಳಲ್ಲಿ ಸಿಗುವಂತಹ ಪ್ರತಿಯೊಂದು ಅಕ್ಕಿಯ ಬೆಲೆಯು ಕೂಡ ಏರಿಕೆಯಾಗಿದೆ ಆದರೆ ಸಾಮಾನ್ಯ ಜನರು ಬಡವರ್ಗದ ಜನರು ಅದನ್ನು ಕೊಂಡುಕೊಳ್ಳಲು ಸಾಧ್ಯವಾಗುವುದಿಲ್ಲ ಆದ್ದರಿಂದ ಈ ವಿಧಾನವನ್ನು ಪ್ರಾರಂಭಿಸಿದ್ದಾರೆ.

* ಈ ಒಂದು ಅಕ್ಕಿ ಯೋಜನೆಯು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಯೋಜನೆಯಾಗಿದೆ ಈ ಅಕ್ಕಿಯನ್ನು ಕೇವಲ ಎಪಿಎಲ್ ಕಾರ್ಡ್ ಬಿಪಿಎಲ್ ಕಾರ್ಡ್ ಹೊಂದಿರುವ ಸದಸ್ಯರು ಕೊಂಡುಕೊಳ್ಳಬೇಕು ಎನ್ನುವ ಅವಶ್ಯಕತೆ ಇಲ್ಲ ಬದಲಿಗೆ ಪ್ರತಿಯೊಬ್ಬ ಸದಸ್ಯನೂ ಕೂಡ ತಮ್ಮ ಹತ್ತಿರವೇ ಇರುವಂತಹ ಅಂಗಡಿಗಳಿಗೆ ಹೋಗಿ ಇಂತಹ ಅಕ್ಕಿಯನ್ನು ಸುಲಭವಾಗಿ ಕೊಂಡು ಕೊಳ್ಳಬಹುದು.

ಈ ಸುದ್ದಿ ಓದಿ :- ಮಹಿಳೆಯರು ಒಮ್ಮೆ ನೋಡಿ.! ನಿಮಗಾಗಿ ಸೂಪರ್ ಕಿಚನ್ ಟಿಪ್ಸ್.!

* ಇನ್ನು ಈ ಅಕ್ಕಿ 1 ಕೆಜಿಗೆ 29 ಇರುತ್ತದೆ. ಕೆಲವೊಂದಷ್ಟು ಜನ ಅಕ್ಕಿಯ ಬೆಲೆ ಕಡಿಮೆ ಇರುತ್ತದೆ ಇದರ ಗುಣಮಟ್ಟವೂ ಕೂಡ ಕಡಿಮೆ ಇರುತ್ತದೆ ಎಂದು ಹೇಳುತ್ತಾರೆ. ಆದರೆ ಗುಣಮಟ್ಟದ ಅಕ್ಕಿಯನ್ನು ನೀವು ಕಡಿಮೆ ಬೆಲೆಯಲ್ಲಿಯೇ ಕೊಂಡುಕೊಳ್ಳಬಹುದು.
* ನೀವು ಇದನ್ನು 5 ಕೆಜಿ ಅಥವಾ 10 ಕೆಜಿ ಪ್ಯಾಕೆಟ್ ಕೊಂಡುಕೊಳ್ಳುವುದರ ಮೂಲಕ ಪಡೆಯಬಹುದಾಗಿದೆ.

ಇನ್ನು ಈ ಅಕ್ಕಿಯನ್ನು ನೀವು ಎಲ್ಲೆಲ್ಲಿ ಕೊಂಡುಕೊಳ್ಳಬಹುದು ಎಂದು ನೋಡುವುದಾದರೆ ಬೆಂಗಳೂರಿನಲ್ಲಿ ನಾಫೆಡ್ ಮಳಿಗೆಗಳು ಇರುತ್ತದೆ ಇಲ್ಲಿ ನೀವು ಕೊಂಡುಕೊಳ್ಳಬಹುದು. ಆದರೆ ಪ್ರತಿಯೊಬ್ಬರೂ ಕೂಡ ಬೆಂಗಳೂರಿಗೆ ಹೋಗಿ ಕೊಂಡುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಕೇಂದ್ರ ಸರ್ಕಾರ ಮೊಬೈಲ್ ವಾಹನ ಎನ್ನುವುದನ್ನು ಪ್ರಾರಂಭಿಸಿದ್ದಾರೆ.

ಇವುಗಳ ಮುಖಾಂತರ ಒಂದೊಂದು ವಾಹನಗಳನ್ನು ಒಂದೊಂದು ವಲಯಕ್ಕೆ ಸಂಚಾರಕ್ಕೆ ಬಿಟ್ಟಿದ್ದಾರೆ ಅವುಗಳನ್ನು ನೀವು ಗಮನದಲ್ಲಿಟ್ಟುಕೊಂಡು ನಿಮ್ಮ ವಲಯಕ್ಕೆ ಬಂದಾಗ ನೀವು ಅದನ್ನು ಖರೀದಿ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಹಣ್ಣುಗಳಲ್ಲಿದೆ ಆರೋಗ್ಯದ ಗುಟ್ಟು.! ಯಾವ ಹಣ್ಣು ತಿಂದರೆ ಏನು ಉಪಯೋಗ ನೋಡಿ.!

* ಅನಾನಸು :- ಅನಾನಸ್‌ ಹಣ್ಣಿನಲ್ಲಿರುವ ಎಂಜೆಮ್ ನಿಂದ ಜೀರ್ಣ ಶಕ್ತಿ ಹೆಚ್ಚಾಗುತ್ತದೆ. ಈ ಅನಾನಸ್ ಹಣ್ಣು ತಿನ್ನುವುದರಿಂದ ತುಂಬಾ ಒಳ್ಳೆಯದು. ಅನಾನಸ್‌ ಹಣ್ಣು ಸುವಾಸನೆ ಎಷ್ಟೋ ಅಷ್ಟೇ ಮಧುರ ವಾಗಿ ಇರುತ್ತದೆ. ಸಿಹಿ ಹಾಗೂ ಹುಳಿಯಿಂದ ಕೂಡಿದ ಈ ಹಣ್ಣನ್ನು ತಿನ್ನುವುದಕ್ಕೆ ಇಷ್ಟಪಡುತ್ತಾರೆ ಈ ಹಣ್ಣು ಮಲಬದ್ಧತೆ ನಿವಾರಣೆಯ ಕೆಲಸ ಮಾಡುತ್ತದೆ. ಇದರಲ್ಲಿ ಪೋಟ್ಯಾಸಿಯಂ ಹೇರಳವಾಗಿ ಇರುತ್ತದೆ.

ಇದು ಕಿಡ್ನಿ ಸ್ಟೋನ್ ಸಮಸ್ಯೆ ಇದ್ದವರಿಗೆ ತುಂಬಾ ಒಳ್ಳೆಯದು ಈ ಹಣ್ಣಿನಲ್ಲಿ ಸಕ್ಕರೆ ಬದಲು ಉಪ್ಪು ಹಾಕಿಕೊಂಡು ಸ್ವಲ್ಪ ಮೆಣಸು ಪುಡಿ ಸಹ ಹಾಕಿಕೊಂಡು ತಿಂದರೆ ಜ್ವರ, ಕತ್ತುನೋವು ಕಡಿಮೆಯಾಗುತ್ತದೆ. ಬೆಳೆಯುವ ಮಕ್ಕಳಿಗೆ ಈ ಹಣ್ಣನ್ನು ತಿನ್ನಿಸಿದರೆ ತುಂಬಾ ಒಳ್ಳೆಯದು.

* ಕಲ್ಲಂಗಡಿ ಹಣ್ಣು :- ಕಲ್ಲಂಗಡಿ ಹಣ್ಣು ಕೆಂಪಗೆ, ತಣ್ಣಗೆ ಇರುವ ಲೋಳೆರಸದಿಂದ ಕೂಡಿರುತ್ತದೆ ಇದರಲ್ಲಿರುವ ಹೆಚ್ಚಿನ ಭಾಗ ನೀರು. ಅತೀ ಬಾಯಾರಿಕೆಯನ್ನು ತೀರಿಸುತ್ತದೆ. ಯೂರಿನ್ ಸಮಸ್ಯೆ ಇರುವವರು ತಿಂದರೆ ಮೂತ್ರಕೋಶದಲ್ಲಿ ಚಿಕ್ಕ ಕಲ್ಲುಗಳನ್ನು ಕರಗಿಸುತ್ತದೆ. ಕಲ್ಲಂಗಡಿ ರಸದಲ್ಲಿ ಜೇನುತುಪ್ಪ ಬೆರೆಸಿ ಕೊಂಡು ತಿಂದರೆ ರೋಗಗಳು ಕಡಿಮೆಯಾಗುತ್ತವೆ.

ಈ ಸುದ್ದಿ ನೋಡಿ:- ರಾಜ್ಯದ ಎಲ್ಲಾ ರೇಷನ್ ಕಾರ್ಡ್ ರದ್ದು.! ಹೊಸ ರೂಲ್ಸ್ ಜಾರಿ.!

ಯಾವ ರೀತಿ ಜ್ವರ ಬಂದವರಾದರೂ, ಕಾಯಿಯ ರಸದಲ್ಲಿ ಜೇನುತುಪ್ಪ ಬೆರೆಸಿಕೊಂಡು ತಿಂದರೆ ಆಯಾಸ ಕಡಿಮೆಯಾಗುತ್ತದೆ. ಶರೀರಕ್ಕೆ ಶಕ್ತಿಯು ಸಹ ಮಲಬದ್ಧತೆ ಇರುವವರು ಬೇಸಿಗೆಯಲ್ಲಿ ಈ ಹಣ್ಣು ತಿನ್ನುವುದು ಒಳ್ಳೆಯದು. ಒಂದು ಲೋಟ ರಸದಲ್ಲಿ ಸ್ವಲ್ಪ ಮಜ್ಜಿಗೆ, ಉಪ್ಪು ಬೆರೆಸಿ ಕುಡಿದರೆ ಬಾಯಿಯು ಒಣಗುವುದಿಲ್ಲ. ಬೇಸಿಗೆಯಲ್ಲಿ ಯೂರಿನ್ ಮಾಡುವಾಗ ಬರುವ ಉರಿ, ತಲೆನೋವು, ಈ ಹಣ್ಣನ್ನು ತಿಂದರೆ ಕಡಿಮೆಯಾಗುತ್ತದೆ.

* ಸಪೋಟಾ ಹಣ್ಣು :- ಸಪೋಟಾ ಈ ಹಣ್ಣು ಸಿಹಿಯಾಗಿರುತ್ತದೆ ಸಪೋಟಾವನ್ನು ತಿಂದರೆ ಆಯಾಸ ಕಡಿಮೆ ಮಾಡುವುದಲ್ಲದೇ ರಕ್ತದ ಬೆಳವಣಿಗೆಯಲ್ಲಿ ಸಹಕರಿಸುತ್ತದೆ. ಒಂದು ದಿನಕ್ಕೆ ಕೇವಲ ಎರಡು, ಮೂರು ಸಪೋಟ ಹಣ್ಣುಗಳನ್ನು ತಿಂದರೆ ಮಕ್ಕಳಿಗೆ, ದೊಡ್ಡವರಿಗೆ ಎಲ್ಲರಿಗೂ ಎಷ್ಟೋ ಪೋಷಕಾಂಶಗಳನ್ನು ಕೊಡುತ್ತದೆ.

* ದಾಳಿಂಬೆ ಹಣ್ಣು :- ದಾಳಿಂಬೆ ಹಣ್ಣು ಬಾಯಾರಿಕೆಯನ್ನು ತೇವವನ್ನು ಕಳೆಯುತ್ತದೆ. ದಾಳಿಂಬೆ ರಸವನ್ನು ಸೇವಿಸಿದರೆ ಮೂತ್ರ ಪಿಂಡಕ್ಕೆ ಒಳ್ಳೆಯದು. ಜ್ವರವನ್ನು ಕಡಿಮೆ ಮಾಡುತ್ತದೆ. ದಾಳಿಂಬೆ ಕಾಯಿಗಳನ್ನು ಅರೆದು ದೇಹಕ್ಕೆ ಹಚ್ಚಿದರೆ ಅಧಿಕವಾಗಿ ಬರುವ ಬೆವರು ಕಡಿಮೆಯಾಗುತ್ತದೆ.

ಈ ಸುದ್ದಿ ನೋಡಿ:- ಈ ಲಕ್ಷಣಗಳು ಕಂಡು ಬಂದರೆ ನಿಮ್ಮ ಕಿಡ್ನಿ ಹಾಳಾಗಿದೆ ಎಂದರ್ಥ ಎಚ್ಚರ.!

* ಟೊಮ್ಯಾಟೋ ಹಣ್ಣು :- ಎಲ್ಲರಿಗೂ ಸಿಗುವ ಟೊಮ್ಯಾಟೋ ಈ ಹಣ್ಣಿನಲ್ಲಿ ವಿಟಮಿನ್ A, ಸಮೃದ್ಧಿಯಾಗಿರುತ್ತದೆ. ಈ ಹಣ್ಣುಗಳಲ್ಲಿ ಆಮ್ಲಗಳನ್ನು ಜೀರ್ಣಕೋಶ ರೋಗಗಳನ್ನು ಓಡಿಸಿ ಬಿಟ್ಟು ಜೀರ್ಣಕೋಶದಲ್ಲಿ ಅಧಿಕವಾಗಿ ತಯಾರಾಗುವ ಯಾಸಿಡ್ಸ್ ಕಡಿಮೆ ಮಾಡುತ್ತದೆ. ಟೊಮ್ಯಾಟೋ ಹಣ್ಣು ತಿಂದರೆ ಆಯಾಸ ಬರುವುದಿಲ್ಲ.

ಟೊಮೆಟೊ ಹಣ್ಣಿಗೆ ಸಕ್ಕರೆ ಬೆರೆಸಿ ಜ್ಯೂಸು ತಯಾರು ಮಾಡಿ ಐಸ್ ಬೆರೆಸಿ ಕುಡಿಯಬಹುವುದು ಟಮೋಟ ಜ್ಯೂಸ್ ಕುಡಿಯುವುದರಿಂದ ಮೊಡವೆಗಳು ಹೋಗಿ ಶರೀರವು ಕಾಂತಿಯುತವಾಗಿ ಕಾಣುವುದು.
* ದ್ರಾಕ್ಷಿ ಹಣ್ಣು :- ದ್ರಾಕ್ಷಿ ಹಣ್ಣು ಸಿಹಿ ಹಾಗೂ ಹುಳಿ ರುಚಿಗಳಿಂದ ಕೂಡಿರುತ್ತದೆ. ಜೀರ್ಣಕ್ರಿಯೆಯನ್ನು ಸಹಕರಿಸುತ್ತವೆ.

* ಪಪ್ಪಾಯ ಹಣ್ಣು :- ಪಪ್ಪಾಯ ಹಣ್ಣಿನಲ್ಲಿ ವಿಟಮಿನ್ ಸಿ, ಇ, ಯು ಪೊಟ್ಯಾಶಿಯಂ ಹೆಚ್ಚಾಗಿ ಇರುತ್ತದೆ. ಈ ಹಣ್ಣು ಎಲ್ಲಾ ಕಾಲಗಳಲ್ಲೂ ಸಿಗುತ್ತದೆ ಇದು ಮಲಬದ್ಧತೆಯನ್ನು ತಗ್ಗಿಸುತ್ತದೆ. ಕಣ್ಣುಗಳು ತುಂಬಾ ನೀರು ಸೋರುವುದು, ಕಣ್ಣುಗಳು ಎಳೆಯುವುದು, ಮಸುಕು ಮಸುಕಾಗಿ ಅನಿಸುವುದು ಹೀಗೆ ಸಮಸ್ಯೆ ಬಂದವರು ಪಪ್ಪಾಯಿ ಹಣ್ಣನ್ನು ತಿಂದರೆ ಗುಣಮುಖರಾಗುತ್ತಾರೆ. ಹೀಗೆ ಇಂತಹ ಹಣ್ಣುಗಳನ್ನು ತಿನ್ನುವುದರಿಂದ ನೀವು ಇಷ್ಟೆಲ್ಲಾ ರೀತಿಯ ಪೋಷಕಾಂಶ ಗಳನ್ನು ಪಡೆದು ಕೊಳ್ಳಬಹುದು ಅದರಲ್ಲೂ ವಯಸ್ಸಾದವರು ಇಂತಹ ಹಣ್ಣುಗಳನ್ನು ತಿನ್ನುವುದು ತುಂಬಾ ಒಳ್ಳೆಯದು.

ಮಹಿಳೆಯರು ಒಮ್ಮೆ ನೋಡಿ.! ನಿಮಗಾಗಿ ಸೂಪರ್ ಕಿಚನ್ ಟಿಪ್ಸ್.!

 

* ಬೆಣ್ಣೆ ಕಾದ ನಂತರ ತುಪ್ಪವು ಗಟ್ಟಿಯಾಗದೆ ನೀರಾಗಿರಬೇಕೆಂದು ಬಯಸುವುದಾದರೆ ಬಿಸಿ ತುಪ್ಪಕ್ಕೆ ಸ್ವಲ್ಪ ಮಜ್ಜಿಗೆ ಮತ್ತು ಎರಡು ಉಪ್ಪಿನ ಹರಳುಗಳನ್ನು ಹಾಕಿಡಿ.
* ಕಾಫಿ ಡಿಕಾಕ್ಷನ್ನಿಗೆ ಚಿಟಿಕೆ ಅಡಿಗೆ ಸೋಡಾ ಹಾಕಿದರೆ ಅದರ ಬಣ್ಣ ಹಾಗೂ ರುಚಿ ಹೆಚ್ಚುತ್ತದೆ.
* ಬೆಳಿಗ್ಗೆ ಕರೆದು ತೆಗೆದ ಹಾಲು ರಾತ್ರಿಯ ತನಕ ಕೆಡದಂತೆ ಇರಬೇಕಾದರೆ ಆ ಹಾಲಿನಲ್ಲಿ 10 ರಿಂದ 15 ಭತ್ತದ ಕಾಳುಗಳನ್ನು ತೊಳೆದು ಹಾಕಿಡಬೇಕು.

* ಬಿಸಿನೀರಿಗೆ ಸ್ವಲ್ಪ ಉಪ್ಪು ಮತ್ತು ಅಡಿಗೆ ಸೋಡವನ್ನು ಹಾಕಿ ಆ ನೀರಿನಿಂದ ಸ್ನಾನ ಮಾಡಿದರೆ ಮಾಂಸಖಂಡಗಳ ನೋವು ನಿವಾರಣೆ ಯಾಗುತ್ತದೆ.
* ಹಣ್ಣಿನ ರಸವನ್ನು ತಯಾರಿಸುವಾಗ ಅದಕ್ಕೆ ಹೆಚ್ಚಿನ ಸಕ್ಕರೆಯನ್ನು ಸೇರಿಸಬೇಡಿ. ಸೇರಿಸಿದರೆ ಅದು ಜೀರ್ಣಶಕ್ತಿಯನ್ನು ಕುಂದಿಸುತ್ತದೆ.

* ಆಲೂಗಡ್ಡೆಯನ್ನು ತಿನ್ನುತ್ತಾ ಬಂದರೆ ದೇಹ ದಡೂತಿಯಾಗುತ್ತದೆ ಎಂಬ ನಂಬಿಕೆ ಹಲವರಲ್ಲಿದೆ. ಬರೇ ಆಲೂಗಡ್ಡೆಯ ಸೇವನೆಯಿಂದ ದೇಹವು ದಪ್ಪಗಾಗುವುದಿಲ್ಲ. ಆಲೂಗಡ್ಡೆಯೊಂದಿಗೆ ಸೇರಿಸುವ ಇತರ ಪದಾರ್ಥಗಳಿಂದಾಗಿ ದೇಹ ದಡೂತಿಯಾಗುತ್ತದೆ.
* ಅನಾನಸ್‌, ಕಿತ್ತಳೆ ಇತ್ಯಾದಿ ಯಾವುದೇ ಶರಬತ್ತನ್ನು ತಯಾರಿಸುವಾಗ ಅದಕ್ಕೆ ಸ್ವಲ್ಪ ನಿಂಬೆಹಣ್ಣಿನ ಅಥವಾ ಹೇರಳೆಕಾಯಿಯ ರಸವನ್ನು ಹಿಂಡಿದರೆ ಅದರ ರುಚಿ ಹೆಚ್ಚುತ್ತದೆ.

ಈ ಸುದ್ದಿ ಓದಿ :- ರಾಜ್ಯದ ಎಲ್ಲಾ ರೇಷನ್ ಕಾರ್ಡ್ ರದ್ದು.! ಹೊಸ ರೂಲ್ಸ್ ಜಾರಿ.!

* ನಿಂಬೆಹಣ್ಣಿನ ಹೋಳುಗಳನ್ನು ಉಪ್ಪಿನ ಜಾಡಿಯಲ್ಲಿ ಇಟ್ಟರೆ ಬೂಷ್ಟು ಬರುವುದಿಲ್ಲ.
* ತರಕಾರಿ ಹೆಚ್ಚುವಾಗ ಬಹಳ ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡ ಬಾರದು. ಹಾಗೆ ಮಾಡಿದರೆ ಅವುಗಳಲ್ಲಿನ ಜೀವಸತ್ವ, ಲವಣ ಮತ್ತು ಪೋಷಕಾಂಶಗಳು ನಷ್ಟ ಹೊಂದುತ್ತವೆ.
* ಕೋಸನ್ನು ಬೇಯಿಸುವಾಗ ಅದಕ್ಕೆ ಒಂದು ಚೂರು ಹಸಿಶುಂಠಿಯನ್ನು ಹಾಕಿದರೆ ಅದರಿಂದ ಯಾವುದೇ ವಾಸನೆಯೂ ಬರುವುದಿಲ್ಲ. ಅಡುಗೆ ಪದಾರ್ಥಗಳು ರುಚಿಕರವಾಗಿರುತ್ತವೆ.

* ಗಿಣ್ಣುಗಳು ಹೆಚ್ಚಾಗಿರುವ ನುಗ್ಗೆಕಾಯಿಯನ್ನು ಅಡುಗೆಗೆ ಬಳಸಿದರೆ ಹೆಚ್ಚು ರುಚಿಯಾಗಿರುತ್ತದೆ.
* ಬದನೆಕಾಯಿಯ ಕಹಿ ರುಚಿಯನ್ನು ಹೋಗಲಾಡಿಸಲು ಅದನ್ನು ಹೆಚ್ಚಿದ ನಂತರ ಹೋಳುಗಳನ್ನು ಅಕ್ಕಿತೊಳೆದ ನೀರಿನಲ್ಲಿ ಹಾಕಿಟ್ಟು ಆಮೇಲೆ ಅಡುಗೆಗೆ ಬಳಸಬೇಕು.
* ಟೊಮೆಟೊ ಹಣ್ಣುಗಳನ್ನು ಕೆಲವು ದಿನಗಳ ಕಾಲ ಕೆಡದಂತೆ ಇರಿಸಬೇಕೆಂದರೆ ಮೇಣದ ಬತ್ತಿಯನ್ನು ಉರಿಸಿ ಅದರಿಂದ ಬರುವ ದ್ರವದ ಒಂದು ಹನಿಯನ್ನು ಟೊಮೆಟೊಹಣ್ಣುಗಳ ತೊಟ್ಟಿನ ಭಾಗದಲ್ಲಿ ಹಾಕಿರಿಸಬೇಕು.

* ಈರುಳ್ಳಿಯನ್ನು ಬೇಯಿಸಿದಾಗ ಅದು ಪದರಗಳಾಗಿ ಸೀಳದೆ ಒಂದೇ ಗಡ್ಡೆಯಂತೆ ಇರಬೇಕೆಂದರೆ ಇಲ್ಲೊಂದು ಉಪಾಯವಿದೆ. ಅದರ ಸಿಪ್ಪೆಯನ್ನು ಸುಲಿದ ನಂತರ ಗುಂಡುಸೂಜಿಯಿಂದ ಅದರಲ್ಲಿ ರಂಧ್ರ ವೊಂದನ್ನು ಮಾಡಬೇಕು.
* ಬದನೆಕಾಯಿಯ ತೊಟ್ಟನ್ನು ಸಾಮಾನ್ಯವಾಗಿ ಎಲ್ಲರೂ ಬಿಸಾಡುತ್ತಾರೆ. ಆದರೆ ಅದನ್ನು ಸಾರು ಅಥವಾ ಹುಳಿಯಲ್ಲಾಗಲೀ ಸಣ್ಣಗೆ ತುಂಡರಿಸಿ ಹಾಕಬಹುದು. ತರಕಾರಿಯಂತೆ ಬೆಂದ ನಂತರ ತಿನ್ನಲು ರುಚಿಕರ.

ಈ ಸುದ್ದಿ ಓದಿ :- ಈ ಲಕ್ಷಣಗಳು ಕಂಡು ಬಂದರೆ ನಿಮ್ಮ ಕಿಡ್ನಿ ಹಾಳಾಗಿದೆ ಎಂದರ್ಥ ಎಚ್ಚರ.!

* ಬಿರಿಯಾನಿಯನ್ನು ತಯಾರಿಸುವಾಗ ಅದಕ್ಕೆ ಕೆಲವು ಹನಿಗಳಷ್ಟು ನಿಂಬೆಹಣ್ಣಿನ ರಸವನ್ನು ಹಾಕಿದರೆ ಬಿರಿಯಾನಿ, ಗಟ್ಟಿಯಾಗಿರದೆ ಮೆದುವಾಗಿ ತಯಾರಾಗುತ್ತದೆ.
* ಬೂದುಗುಂಬಳಕಾಯಿಯ ಸಿಪ್ಪೆಯನ್ನು ಬಿಸಾಡುವ ಬದಲು ಸಣ್ಣಗೆ ಹೆಚ್ಚಿ ಬಿಸಿಲಿನಲ್ಲಿ ಒಣಗಿಸಿ ಎಣ್ಣೆಯಲ್ಲಿ ಕರಿದು ಉಪ್ಪು ಖಾರ ಸೇರಿಸಿದರೆ ಬೂದು ಗುಂಬಳದ ಉಪ್ಪೇರಿ ಸಿದ್ದವಾಗುತ್ತದೆ.
ಹೀಗೆ ಮೇಲೆ ಹೇಳಿದ ಎಷ್ಟು ಮಾಹಿತಿಗಳು ಕೂಡ ಮಹಿಳೆಯರಿಗೆ ತುಂಬಾ ಅನುಕೂಲವಾಗುತ್ತದೆ ಎಂದೇ ಹೇಳಬಹುದು.

ಮಹಿಳೆಯರಿಗೆ ಅಡುಗೆ ವಿಚಾರದಲ್ಲಿ ಕೆಲವೊಂದಷ್ಟು ಸಮಯದಲ್ಲಿ ಅಡುಗೆಯಲ್ಲಿ ಸಮಸ್ಯೆ ಉಂಟಾಗುತ್ತದೆ ಅಂತಹ ಸಮಯದಲ್ಲಿ ಹೇಗೆ ಅದನ್ನು ಸರಿ ಪಡಿಸುವುದು ಎಂದು ಕೆಲವೊಂದಷ್ಟು ಜನರಿಗೆ ತಿಳಿದಿರುವುದಿಲ್ಲ. ಅಂತವರು ಈಗ ಮೇಲೆ ಹೇಳಿದ ಇಷ್ಟು ಮಾಹಿತಿಗಳನ್ನು ತಿಳಿದುಕೊಂಡು ಅಂತಹ ಸಮಯದಲ್ಲಿ ಈ ವಿಧಾನ ಅನುಸರಿಸುವುದು ತುಂಬಾ ಒಳ್ಳೆಯದು. ಇದರಿಂದ ಅಡುಗೆಯನ್ನು ಸರಿಪಡಿಸಬಹುದು ಹಾಗೂ ಅಡುಗೆಯ ರುಚಿಯನ್ನು ಸಹ ಮತ್ತಷ್ಟು ಹೆಚ್ಚಿಸಬಹುದು.

ಎಷ್ಟೇ ಸಮಸ್ಯೆ ತೊಂದರೆ ಇದ್ದರೂ ಭಯ ಬೇಡ ನಿಮಗೆ ಬೇಕಿದ್ದು ನಿಮಗೆ ಕೇಳಿದ್ದು ಅಂದುಕೊಂಡಿದ್ದು ಆಗಿಬಿಡುತ್ತೆ.!

ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಜೀವನದಲ್ಲಿ ಒಂದಲ್ಲ ಒಂದು ರೀತಿಯ ತೊಂದರೆಗಳು ಸಮಸ್ಯೆಗಳು ಇದ್ದೇ ಇರುತ್ತದೆ. ಹಾಗೆಂದ ಮಾತ್ರಕ್ಕೆ ಆ ಮನುಷ್ಯ ಯಾವುದೇ ಕೆಲಸ ಕಾರ್ಯಗಳನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅವನ ಜೀವನ ಮುಂದೆ ಸಾಗಬೇಕು ಎಂದರೆ ಅವನು ಮಾಡುತ್ತಿರುವಂತಹ ಪ್ರತಿಯೊಂದು ಕೆಲಸ ಕಾರ್ಯ ಗಳಾಗಿರಬಹುದು ಪ್ರತಿಯೊಂದನ್ನು ಸಹ ಮಾಡಲೇಬೇಕು ನಾವು ಆ ಕೆಲಸಗಳನ್ನು ಮಾಡಲಿಲ್ಲ ಎಂದರೆ ನಮ್ಮ ಜೀವನ ಸಾಗುವುದಿಲ್ಲ.

ಆದ್ದರಿಂದ ನಮ್ಮ ಜೀವನದಲ್ಲಿ ಎದುರಾಗುವಂತಹ ಯಾವುದೇ ಕಷ್ಟದ ಪರಿಸ್ಥಿತಿಗಳಾಗಿರಬಹುದು ತೊಂದರೆಗಳಾಗಿರಬಹುದು ಅದೆಲ್ಲವನ್ನು ಸಹ ಸರಿದೂಗಿಸಿಕೊಂಡು ಅದನ್ನು ಸರಿಪಡಿಸಿಕೊಂಡು ಮುಂದೆ ನೀವು ಹೋಗುವುದೇ ಮನುಷ್ಯ ಜೀವನ ಎಂದು ತಿಳಿಸಿದ್ದಾರೆ. ನಾವು ನಮ್ಮ ಸುತ್ತಮುತ್ತ ಗಮನಿಸಿರಬಹುದು ಕೆಲವೊಂದಷ್ಟು ಜನ ತಮ್ಮ ಜೀವನದಲ್ಲಿ ಏನಾದರೂ ಸಮಸ್ಯೆಗಳು ತೊಂದರೆಗಳು ಉಂಟಾದಂತಹ ಸಮಯದಲ್ಲಿ ಮಾತ್ರ ಕೆಲವೊಂದಷ್ಟು ಪೂಜೆ ಪುನಸ್ಕಾರ ದೇವರಿಗೆ ಆರಾಧನೆಯನ್ನು ಮಾಡುತ್ತಿರುತ್ತಾರೆ.

ಈ ಸುದ್ದಿ ಓದಿ:- ರಾಜ್ಯದ ಎಲ್ಲಾ ರೇಷನ್ ಕಾರ್ಡ್ ರದ್ದು.! ಹೊಸ ರೂಲ್ಸ್ ಜಾರಿ.!

ಆದರೆ ಪ್ರತಿಯೊಬ್ಬ ಮನುಷ್ಯನು ಕೂಡ ಪ್ರತಿಯೊಂದು ಸಂದರ್ಭದಲ್ಲೂ ದೇವರ ಆಶೀರ್ವಾದವನ್ನು ಪಡೆದುಕೊಳ್ಳುವುದು ದೇವರನ್ನು ನೆನೆಯುವುದು ಬಹಳ ಮುಖ್ಯವಾಗಿರುತ್ತದೆ. ಏಕೆಂದರೆ ನಾವು ಭೂಮಿಯ ಮೇಲೆ ಇದ್ದೇವೆ ನಾವು ಇಷ್ಟು ಚೆನ್ನಾಗಿ ಜೀವನವನ್ನು ನಡೆಸುತ್ತಿದ್ದೇವೆ ಎನ್ನುವುದಕ್ಕೆ ದೇವರು ಬಹಳ ಪ್ರಮುಖವಾದಂತಹ ಪಾತ್ರವಹಿಸುತ್ತದೆ.

ನಮ್ಮ ಕಣ್ಣಿಗೆ ದೇವರು ಕಾಣಿಸದೆ ಇರಬಹುದು ಆದರೆ ನಮ್ಮ ತಂದೆ ತಾಯಿಗಳ ಮುಖಾಂತರ ನಮ್ಮ ಮನೆಯಲ್ಲಿರುವಂತಹ ಹಿರಿಯರ ಮುಖಾಂತರ ನಾವು ದೇವರನ್ನು ಕಾಣಬಹುದು ಹೇಗೆಂದರೆ ನಾವು ಅವರನ್ನು ಸಂತೋಷವಾಗಿ ನೋಡಿಕೊಳ್ಳುವುದರಿಂದ ಅವರಿಗೆ ಒಳ್ಳೆಯ ಗೌರವವನ್ನು ಕೊಡುವುದರಿಂದ ನಾವು ನಮ್ಮ ಕಣ್ಣಮುಂದೆಯೇ ದೇವರನ್ನು ಕಾಣಬಹುದು.

ಆದರೆ ಕೆಲವೊಂದಷ್ಟು ಜನ ಇಂತಹ ಸಂದರ್ಭಗಳಾಗಿರಬಹುದು ಪ್ರತಿಯೊಂದು ಸಂದರ್ಭದಲ್ಲಿಯೂ ಕೂಡ ಯಾವುದೇ ರೀತಿಯ ಕಷ್ಟ ಎದುರಾದರು ದೇವರನ್ನು ನೆನಪ್ಪಿಸಿಕೊಳ್ಳುವುದಿಲ್ಲ ದೇವರು ಏನು ನನ್ನ ಕಷ್ಟವನ್ನು ಸರಿಪಡಿಸುತ್ತಾನ, ನಾನೆ ಅದನ್ನು ಸರಿಪಡಿಸಿಕೊಳ್ಳಬೇಕು ಬದಲಿಗೆ ದೇವರಿಗೆ ಯಾಕೆ ಕೈ ಮುಗಿಯಬೇಕು ಅದನ್ನು ಸರಿಪಡಿಸುತ್ತಾನೆ ಎಂದು ನಾವು ಯಾವ ಒಂದು ಕಾರಣಕ್ಕೆ ದೇವಸ್ಥಾನಕ್ಕೆ ಹೋಗ ಬೇಕು ಎಂದು ಹೇಳುತ್ತಿರುತ್ತಾರೆ.

ಈ ಸುದ್ದಿ ಓದಿ:- ಸೂರ್ಯೋದಯ ಯೋಜನೆ ಮೂಲಕ ಪ್ರತಿ ಮನೆಗೆ ಉಚಿತ ಸೋಲಾರ್ & 300 ಯೂನಿಟ್ ಫ್ರೀ ವಿದ್ಯುತ್ ಪಡೆಯಿರಿ.!

ಆದರೆ ಅದು ತಪ್ಪು ನಾವು ಭೂಮಿಯ ಮೇಲೆ ಇದ್ದೇವೆ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದೇವೆ ಎಂದರೆ ಅದಕ್ಕೆ ದೇವರೇ ಮುಖ್ಯ ಕಾರಣ ಕೆಲವೊಂದಷ್ಟು ಜನ ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಕಷ್ಟದ ಸಂದರ್ಭದಲ್ಲಿ ಮಾತ್ರ ದೇವರನ್ನು ನೆನಪಿಸಿಕೊಳ್ಳುತ್ತಾರೆ.

ಆದರೆ ಅದು ತಪ್ಪು, ಮೊದಲೇ ಹೇಳಿದಂತೆ ನಾವು ಮಾಡುವಂತಹ ಪ್ರತಿಯೊಂದು ಕೆಲಸ ಕಾರ್ಯಗಳಿಂದ ಹಿಡಿದು ಪ್ರತಿಯೊಂದರಲ್ಲಿಯೂ ಕೂಡ ದೇವರ ಆಶೀರ್ವಾದ ಎನ್ನುವುದು ನಮಗೆ ಇದ್ದೇ ಇರುತ್ತದೆ. ಆದರೆ ಅದು ನಮಗೆ ಗೊತ್ತಾಗುವುದಿಲ್ಲ ಆದ್ದ ರಿಂದ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಯಾವುದೇ ಎಂತದ್ದೇ ಸಂದರ್ಭ ಇದ್ದರೂ ಅದಕ್ಕೆ ದೇವರ ಆಶೀರ್ವಾದ ಇರಬೇಕು.

ದೇವರೇ ನನಗೆ ಒಳ್ಳೆಯದನ್ನು ಮಾಡು ಎನ್ನುವುದರ ಮುಖಾಂತರ ನಾವು ಮನಸ್ಸಿನಲ್ಲಿ ಹೇಳಿಕೊಳ್ಳಬೇಕು ಆಗ ನಮ್ಮ ಜೀವನದಲ್ಲಿ ಎದುರಾಗುವಂತಹ ಯಾವುದೇ ಸಂದರ್ಭಗಳು ಕೂಡ ಸುಲಭವಾಗಿ ಯಾವುದೇ ಕಷ್ಟ ಇಲ್ಲದೆ ನೆರವೇರುತ್ತದೆ.

ಈ ಸುದ್ದಿ ಓದಿ:- ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗಿದೆ.? ಒಂದೇ ನಿಮಿಷದಲ್ಲಿ ನಿಮ್ಮ ಮೊಬೈಲ್ ನಲ್ಲಿ ತಿಳಿದುಕೊಳ್ಳುವ ಸಂಪೂರ್ಣ ವಿಧಾನ….||

ಆದ್ದರಿಂದ ಪ್ರತಿಯೊಂದರಲ್ಲಿಯೂ ಕೂಡ ನಾವು ಒಳ್ಳೆಯ ಭಾವನೆಯನ್ನು ಇಟ್ಟುಕೊಂಡಾಗ ನಾವು ಅಂದುಕೊಂಡಂತಹ ಕೆಲಸಗಳು ನಾವು ಮಾಡಬೇಕು ಎಂದುಕೊಂಡಿರುವಂತಹ ಕೆಲಸಗಳು ಪ್ರತಿಯೊಂದರಲ್ಲಿಯೂ ಕೂಡ ನಾವು ಯಶಸ್ಸನ್ನು ಪಡೆಯುವುದಕ್ಕೆ ಸಾಧ್ಯ. ನಾವು ಮಾಡುವಂತಹ ಯಾವುದೇ ಕೆಲಸವನ್ನು ಬಹಳ ಭಕ್ತಿ ಶ್ರದ್ಧೆಯಿಂದ ನಂಬಿಕೆ ವಿಶ್ವಾಸದಿಂದ ಮಾಡುವುದು ಬಹಳ ಮುಖ್ಯವಾಗಿರುತ್ತದೆ.