Home Blog Page 68

ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗಿದೆ.? ಒಂದೇ ನಿಮಿಷದಲ್ಲಿ ನಿಮ್ಮ ಮೊಬೈಲ್ ನಲ್ಲಿ ತಿಳಿದುಕೊಳ್ಳುವ ಸಂಪೂರ್ಣ ವಿಧಾನ….||

ಇತ್ತೀಚಿನ ದಿನದಲ್ಲಿ ನಾವು ಯಾವುದೇ ಒಂದು ವ್ಯವಹಾರವನ್ನು ಮಾಡಬೇಕು ಎಂದರೆ ಅಲ್ಲಿಗೆ ಆಧಾರ್ ಕಾರ್ಡ್ ಕೊಡುವುದು ಬಹಳ ಮುಖ್ಯವಾಗಿರುತ್ತದೆ. ಏಕೆಂದರೆ ಆಧಾರ್ ಕಾರ್ಡ್ ನಲ್ಲಿ ನಮ್ಮ ಯಾವು ದೇ ರೀತಿಯ ವ್ಯವಹಾರಗಳನ್ನು ತಿಳಿದುಕೊಳ್ಳಬಹುದು. ಆದ್ದರಿಂದ ಪ್ರತಿಯೊಂದರಲ್ಲಿಯೂ ಕೂಡ ಆಧಾರ್ ಕಾರ್ಡ್ ಕೊಡುವುದು ಕಡ್ಡಾಯವಾಗಿರುತ್ತದೆ…

ಉದಾಹರಣೆಗೆ ನೀವು ನೋಡಿರಬಹುದು ಯಾವುದೇ ಒಂದು ಬ್ಯಾಂಕ್ ವ್ಯವಹಾರದಲ್ಲಿ ಅಕೌಂಟ್ ತೆಗೆಯಬೇಕು ಎಂದುಕೊಂಡಿದ್ದರು ಆಧಾರ್ ಕಾರ್ಡ್ ಪ್ರತಿ ಕೊಡಬೇಕು ಹಾಗೂ ನೀವು ಯಾವುದೇ ಒಂದು ಸಂಘಗಳಿಗೆ ಸೇರುವುದಾಗಿರಬಹುದು ಪ್ರತಿಯೊಂದ ಕ್ಕೂ ಕೂಡ ನಿಮ್ಮ ಆಧಾರ್ ಕಾರ್ಡ್ ಕೊಡುವುದು ಬಹಳ ಮುಖ್ಯವಾಗಿ ರುತ್ತದೆ. ಇಷ್ಟರಲ್ಲೇ ತಿಳಿದುಕೊಳ್ಳಿ ಇದರ ಪ್ರಾಮುಖ್ಯತೆ ಎಷ್ಟಿದೆ ಎಂದು.

ಆದ್ದರಿಂದ ನಿಮ್ಮ ಈ ಒಂದು ಆಧಾರ್ ಕಾರ್ಡ್ ಅನ್ನು ನೀವು ಬಹಳ ಮುಖ್ಯವಾಗಿ ಜೋಪಾನವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗಿ ರುತ್ತದೆ. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಯಾವುದೇ ಒಂದು ವ್ಯಾಪಾರ ವ್ಯವಹಾರ ದಲ್ಲಾಗಿರಬಹುದು ಎಲ್ಲದಕ್ಕೂ ಕೂಡ ಆಧಾರ್ ಕಾರ್ಡ್ ಕೊಟ್ಟಿರುತ್ತೇವೆ.

ಈ ಸುದ್ದಿ ನೋಡಿ:- ರಾಜ್ಯದ ಜನತೆಗೆ ಸಿಹಿ ಸುದ್ದಿ, ಈ ಸಾಲಗಳಿಗೆ ಇನ್ನು ಬಡ್ಡಿ ಕಟ್ಟುವ ಹಾಗಿಲ್ಲ, ಅಧಿಕೃತ ಆದೇಶ.!

ಅದೇ ರೀತಿಯಾಗಿ ಕೆಲವೊಮ್ಮೆ ನಮ್ಮ ಆಧಾರ್ ಕಾರ್ಡ್ ಬೇರೆಯವರು ದುರ್ಬಳಕೆ ಮಾಡಿಕೊಂಡಿರುವಂತಹ ಎಷ್ಟೋ ಘಟನೆಗಳನ್ನು ಸಹ ನಾವು ನೋಡಿದ್ದೇವೆ. ನಮ್ಮ ಅಕೌಂಟ್ ನಲ್ಲಿ ಇರುವಂತಹ ಕೆಲವೊಂದಷ್ಟು ಮಾಹಿತಿಗಳನ್ನು ಕೆಲವೊಂದಷ್ಟು ಜನ ತೆಗೆದುಕೊಳ್ಳುವ ಉದ್ದೇಶದಿಂದ ನಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಬಳಸಿಕೊಂಡು ದುರುಪಯೋಗ ಮಾಡಿಕೊಂಡಿರುತ್ತಾರೆ.

ಆದರೆ ಅದನ್ನು ನಾವು ನೇರವಾಗಿ ಕಂಡು ಹಿಡಿಯಲು ಸಾಧ್ಯವಾಗುವುದಿಲ್ಲ. ಆದರೆ ಈ ದಿನ ನಿಮ್ಮ ಮೊಬೈಲ್ ನಲ್ಲಿಯೇ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಉಪಯೋಗಿಸಿಕೊಂಡು ಏನೆಲ್ಲಾ ಕೆಲಸಗಳನ್ನು ಮಾಡಿ ದ್ದಾರೆ ಯಾವುದರಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಬಳಕೆಯಾಗಿದೆ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

* ಎಲ್ಲರಿಗೂ ತಿಳಿದಿರುವಂತೆ ಪ್ರತಿಯೊಬ್ಬ ಭಾರತೀಯನಿಗೂ ಕೂಡ ಆಧಾರ್ ಕಾರ್ಡ್ ಎನ್ನುವುದು ಬಹಳ ಮುಖ್ಯವಾಗಿರುತ್ತದೆ. ಹುಟ್ಟಿದ ಒಂದು ಮಗುವಿಗೆ 5 ವರ್ಷ ಕಳೆದ ನಂತರ ಮೊಟ್ಟಮೊದಲನೆಯದಾಗಿ ಪ್ರತಿಯೊಬ್ಬರು ಆಧಾರ್ ಕಾರ್ಡ್ ಮಾಡಿಸುವುದು ಬಹಳ ಮುಖ್ಯವಾಗಿರುತ್ತದೆ. ಅದರ ಮುಖಾಂತರ ಈ ಒಂದು ಮಗು ನಮ್ಮ ಭಾರತಕ್ಕೆ ಸೇರಿರುವಂತದ್ದು ಎಂಬ ಸೂಚನಾ ಫಲಕವಾಗಿಯೂ ಸಹ ಇದು ನಮಗೆ ಇರುತ್ತದೆ.

ಈ ಸುದ್ದಿ ನೋಡಿ:- ಸ್ತ್ರೀಯರು ಸುಖವಾಗಿರಲು ಬಯಸಿದರೆ ಈ 5 ವಸ್ತುಗಳನ್ನು ಧರಿಸಿರಿ.! ನಂತರ ಆಗುವ ಬದಲಾವಣೆ ನೋಡಿ ನಿಜಕ್ಕೂ ಆಶ್ಚರ್ಯ ಪಡ್ತೀರಾ.!

ಅದೇ ರೀತಿ ಆ ಮಗುವಿನ ಮುಂದಿನ ಭವಿಷ್ಯಕ್ಕೆ ಆ ಒಂದು ಆಧಾರ್ ಕಾರ್ಡ್ ಬಹಳ ಪ್ರಮುಖವಾದಂತಹ ಗುರುತಾಗಿರುತ್ತದೆ. ಅದೇ ರೀತಿಯಾಗಿ ಈದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ನೀವು ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗಿದೆ ಎಂದು ನೋಡಬೇಕೆಂದರೆ.

* ಮೊದಲನೇದಾಗಿ https://uidia.com ಅಂದರೆ ಆಧಾರ್ ಕಾರ್ಡ್ ಮೂಲ ವೆಬ್ಸೈಟ್ ಗೆ ಹೋಗಬೇಕು ಆನಂತರ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಹಾಕಿ ಲಾಗಿನ್ ಮಾಡಿಕೊಳ್ಳಬೇಕು.
* ಆನಂತರ ಅಲ್ಲಿ ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಎಲ್ಲಾ ರೀತಿಯ ಮಾಹಿತಿಗಳು ಬರುತ್ತದೆ ಅದರಲ್ಲಿ ಅಥೆಂಟಿಕೇಷನ್ ಹಿಸ್ಟರಿ ಎನ್ನುವ ಆಯ್ಕೆಯ ಮೇಲೆ ಓಕೆ ಒತ್ತಬೇಕು.

* ಆನಂತರ ನೀವು ಅದರಲ್ಲಿ ಓಟಿಪಿ ಎನ್ನುವುದನ್ನು ಆಯ್ಕೆ ಮಾಡಿಕೊಂಡು ಫೆಚ್ ಅಥೆಂಟಿಕೇಷನ್ ಹಿಸ್ಟರಿ ಎನ್ನುವುದರ ಮೇಲೆ ಆಯ್ಕೆ ಮಾಡಬೇಕು ಆನಂತರ ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗಿದೆ ಯಾವ ದಿನಾಂಕದಂದು ಬಳಕೆಯಾಗಿದೆ ಎನ್ನುವುದರ ಎಲ್ಲಾ ಸಂಪೂರ್ಣವಾದ ಮಾಹಿತಿ ನಿಮಗೆ ಸಿಗುತ್ತದೆ.

https://youtu.be/_3A7caJXzN8?si=uAAKs3HqV0RTacRQ

ರಾಜ್ಯದ ಜನತೆಗೆ ಸಿಹಿ ಸುದ್ದಿ, ಈ ಸಾಲಗಳಿಗೆ ಇನ್ನು ಬಡ್ಡಿ ಕಟ್ಟುವ ಹಾಗಿಲ್ಲ, ಅಧಿಕೃತ ಆದೇಶ.!

ರಾಜ್ಯದ ಜನತೆಗೆ ಅನುಕೂಲ ವಾಗುವಂತೆ ನಮ್ಮ ಕೇಂದ್ರ ಸರ್ಕಾರವು ಹಲವಾರು ರೀತಿಯ ಪ್ರಯೋಜನಗಳನ್ನು ತಂದಿದೆ. ಪ್ರತಿಯೊಬ್ಬರು ಅಭಿವೃದ್ಧಿಯಾಗಬೇಕು ಅವರು ಆರ್ಥಿಕವಾಗಿ ಬಲಿಷ್ಠರಾಗಬೇಕು ಎನ್ನುವ ಉದ್ದೇಶದಿಂದ ಹಲವಾರು ರೀತಿಯ ಯೋಜನೆಗಳನ್ನು ಜಾರಿಗೆ ತಂದಿದೆ.

ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದ ಜನತೆಗೆ ಈಗ ನಾವು ಹೇಳುವಂತಹ ಮಾಹಿತಿಯೂ ಕೂಡ ಅಷ್ಟೇ ಬಹಳ ಮುಖ್ಯವಾಗಿರುತ್ತದೆ ಎಂದೇ ಹೇಳಬಹುದು. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾವ ರೀತಿಯ ಸಾಲಗಳನ್ನು ಪಡೆದುಕೊಂಡರೆ ಯಾವುದೇ ರೀತಿಯ ಬಡ್ಡಿ ಕಟ್ಟುವ ಅವಶ್ಯಕತೆ ಇಲ್ಲ.

ಅಷ್ಟಕ್ಕೂ ಯಾವುದು ಈ ಸಾಲ ಈ ಸಾಲಗಳಲ್ಲಿ ಎಷ್ಟೆಲ್ಲಾ ವಿಧಗಳು ಇದೆ ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ. ಮೊದಲನೆಯದಾಗಿ ಈ ಒಂದು ಸಾಲವು ಕೃಷಿ ಸಾಲದ ಜೊತೆಗೆ ಮತ್ತು ಕೃಷಿ ಸಾಲ ಸಂಬಂಧಿತ ಸಾಲ ಎಂದೇ ಹೇಳಬಹುದು ಹೀಗೆ ಇವುಗಳಲ್ಲಿ ನೀವು ಒಂದರ ಮೇಲೆ ಸಾಲವನ್ನು ತೆಗೆದುಕೊಂಡಿ ದ್ದರೆ ಈ ಸಾಲಗಳ ಮೇಲೆ ಸಂಪೂರ್ಣವಾದ ಬಡ್ಡಿ ರಹಿತ ಮಾಡಿದ್ದಾರೆ ಅಂದರೆ ಬಡ್ಡಿ ಕಟ್ಟುವ ಅವಶ್ಯಕತೆ ಇಲ್ಲ.

ಈ ಸುದ್ದಿ ಓದಿ:- ಸ್ತ್ರೀಯರು ಸುಖವಾಗಿರಲು ಬಯಸಿದರೆ ಈ 5 ವಸ್ತುಗಳನ್ನು ಧರಿಸಿರಿ.! ನಂತರ ಆಗುವ ಬದಲಾವಣೆ ನೋಡಿ ನಿಜಕ್ಕೂ ಆಶ್ಚರ್ಯ ಪಡ್ತೀರಾ.!

ಮೊದಲನೆಯದಾಗಿ ಕೃಷಿ ಸಾಲ ಮತ್ತು ಕೃಷಿ ಸಾಲ ಸಂಬಂಧಿತ ಸಾಲ ಈ ಯೋಜನೆಯ ಕೆಳಗೆ 3 ರೀತಿಯಲ್ಲಿ ನಿಮಗೆ ಸಾಲವನ್ನು ಕೊಡುತ್ತಾರೆ ಅದು ಯಾವುದು ಎಂದು ನೋಡುವುದಾದರೆ.
* ಅಲ್ಪಾವಧಿ ಸಾಲ
* ಮಧ್ಯಮಾವಧಿ ಸಾಲ
* ದೀರ್ಘಾವಧಿ ಸಾಲ

* ಈ ಅಲ್ಪಾವಧಿ ಸಾಲದಲ್ಲಿ ನಿಮಗೆ 0% ಅಲ್ಲಿ ನಿಮಗೆ ಸಾಲ ಕೊಡುತ್ತಾರೆ ಈ ಸಾಲಕ್ಕೆ 12 ತಿಂಗಳು ಕೊನೆ ದಿನವನ್ನು ಕೊಟ್ಟಿರುತ್ತಾರೆ ಹಾಗಾಗಿ ಈ ಸಮಯದ ಒಳಗೆ ನೀವು ಸಾಲವನ್ನು ತೀರಿಸುವಂಥದ್ದು.
* ಇನ್ನು ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದಲ್ಲಿ 3% ಅಲ್ಲಿ ನಿಮಗೆ ಸಾಲವನ್ನು ಕೊಡುತ್ತಾರೆ. ಅಂದರೆ ಇದರಲ್ಲಿ ನೀವು ಯಾವ ಒಂದು ಕೆಲಸದ ಮೇಲೆ ಸಾಲವನ್ನು ಪಡೆದುಕೊಂಡಿರುತ್ತೀರೋ ಅದರ ಆಧಾರದ ಮೇಲೆ ನಿಮಗೆ ಇಂತಿಷ್ಟು ಬಡ್ಡಿ ದರದಲ್ಲಿ ಸಾಲವನ್ನು ಕೊಡುತ್ತಾರೆ.

ಆದರೆ ಇಲ್ಲಿ ಈ ಒಂದು ಯೋಜನೆಯಲ್ಲಿ ಅಲ್ಪಾವಧಿ ಸಾಲದ ಮೇಲೆ ಯಾವುದೇ ರೀತಿಯ ಬಡ್ಡಿ ಇರುವುದಿಲ್ಲ. ಆದರೆ ಮಧ್ಯಮಾವಧಿ ಸಾಲ ಮತ್ತು ದೀರ್ಘಾವಧಿ ಸಾಲದಲ್ಲಿ ನಿಮಗೆ ಸರ್ಕಾರವು ಇನ್ನು ಮುಂದೆ ಬಡ್ಡಿ ಕಟ್ಟುವ ಅವಶ್ಯಕತೆ ಇಲ್ಲ ಎನ್ನುವ ಯೋಜನೆಯನ್ನು ಜಾರಿಗೆ ತಂದಿದ್ದಾರೆ.

ಈ ಸುದ್ದಿ ಓದಿ:- ತಂದೆಯ ಆಸ್ತಿ ಹೆಣ್ಣು ಮಕ್ಕಳಿಗೆ ಯಾವಾಗ ಸಿಗುವುದಿಲ್ಲ ಗೊತ್ತ.!

* ಅಂದರೆ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳಲ್ಲಿ ನೀವು ಸಾಲುಗಳನ್ನು ಪಡೆದುಕೊಂಡಿದ್ದರೆ ಅಂದರೆ ಅದು ಸುಸ್ತಿಯಾಗಿದ್ದರೆ ಅಂದರೆ ಬ್ಯಾಂಕ್ ನಿಮಗೆ ಎರಡು ರೀತಿಯಾಗಿ ಸಾಲವನ್ನು ಕೊಡುತ್ತದೆ. ಅದರಲ್ಲಿ ಮೊದಲನೆಯದು.
• ಚಾಲ್ತಿ ಸಾಲ
• ಸುಸ್ತಿ ಸಾಲ

ಚಾಲ್ತಿ ಸಾಲ ಎಂದರೆ ನೀವು ಬ್ಯಾಂಕ್ ನಿಂದ ಯಾವುದೇ ಸಾಲವನ್ನು ಪಡೆದುಕೊಂಡಿದ್ದರೆ ಪ್ರತಿ ತಿಂಗಳು ಇಂತಿಷ್ಟು ಅಸಲು ಬಡ್ಡಿಯನ್ನು ಕಟ್ಟುತ್ತಿದ್ದರೆ ಅದನ್ನು ಚಾಲ್ತಿ ಸಾಲ ಎಂದು ಕರೆಯುತ್ತಾರೆ. ಸುಸ್ತಿ ಸಾಲ ಎಂದರೆ ಅನುತ್ಪಾದನೆ ಇಲ್ಲದ ಅಂದರೆ ಯಾವುದೇ ರೀತಿಯ ಆಸ್ತಿ ಇಲ್ಲದೆ ಇರುವಂತಹ ಆಧಾರದ ಮೇಲೆ ಸಾಲವನ್ನು ನೀವು ಪಡೆದುಕೊಂಡಿದ್ದರೆ ಆ ಒಂದು ಸಾಲವನ್ನು ತೀರಿಸಲು ಯಾವುದೇ ರೀತಿಯ ಗಡುವು ನಿಮಗೆ ಇರುವುದಿಲ್ಲ ಅಂತಹ ಸಂದರ್ಭದಲ್ಲಿ ಬ್ಯಾಂಕ್ ನಿಮ್ಮಿಂದ ಸಾಲವನ್ನು ಪಡೆದುಕೊಳ್ಳಲು ಸಾಧ್ಯವಾಗದೇ ಇರುವಂತಹ ಸಾಲವನ್ನು ಸುಸ್ತಿ ಸಾಲ ಎಂದು ಕರೆಯುತ್ತಾರೆ.

ಇನ್ನೊಂದು ಅರ್ಥದಲ್ಲಿ ನೋಡುವುದಾದರೆ ಯಾವುದೇ ಒಬ್ಬ ರೈತ ಬ್ಯಾಂಕ್ ನಿಂದ ಹಣವನ್ನು ಪಡೆದುಕೊಂಡು ಒಂದು ಕೃಷಿಯ ಮೇಲೆ ಬಂಡ ವಾಳವನ್ನು ಹಾಕಿ ಕೃಷಿ ಕೆಲಸವನ್ನು ಮಾಡುತ್ತಿರುತ್ತಾನೆ. ಆ ಸಮಯದಲ್ಲಿ ಆ ಬೆಳೆಯಲ್ಲಿ ನಷ್ಟ ಉಂಟಾಗಿ ಅವನು ಆ ಒಂದು ಸಾಲವನ್ನು ಮರುಪಾವತಿಸಲು ಸಾಧ್ಯವಾಗುವುದಿಲ್ಲ ಅಂತಹ ಸಮಯ ದಲ್ಲಿ ಬ್ಯಾಂಕ್ ಅವನನ್ನು ಸುಸ್ತಿ ಸಾಲಗಾರ ಎಂದು ಕರೆಯುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

 

ಕನ್ಯಾ ರಾಶಿ ಭವಿಷ್ಯ.!

0

 

ನಿಮ್ಮ ರಾಶಿಯಲ್ಲಿ ಬುಧ ಅತ್ಯಂತ ಬಲಿಷ್ಠವಾಗಿದ್ದಾಗ ನೀವು ಮಾಡುವಂತಹ ಯಾವುದೇ ಒಂದು ಕೆಲಸದಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತೀರಿ ಹಾಗೂ ಆ ಕೆಲಸದಲ್ಲಿ ಅಭಿವೃದ್ಧಿಯನ್ನು ಪಡೆಯುವು ದಕ್ಕೆ ಸಾಧ್ಯವಾಗುತ್ತದೆ. ಇದರ ಜೊತೆ ನೀವು ಮಾಡುತ್ತಿರುವಂತಹ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಮನ್ನಣೆ ಬರುವಂತದ್ದು ನಿಮ್ಮ ಕೆಲಸಕ್ಕೆ ಮೆಚ್ಚುಗೆ ಬಂದು ನಿಮ್ಮ ಮೇಲೆ ಹೆಚ್ಚಿನ ಜವಾಬ್ದಾರಿಯನ್ನು ಕೊಡುವ ಸಾಧ್ಯತೆ ಗಳು ಕೂಡ ಇದೆ.

ಅಂದರೆ ನೀವು ಮಾಡುವ ಕೆಲಸದ ಮೇಲೆ ನಿಮಗೆ ಹೆಚ್ಚು ನಂಬಿಕೆ ಇರುತ್ತದೆ ನಾನು ಮಾಡುವ ಕೆಲಸ ನನಗೆ ಈಗಲ್ಲವಾ ದರೂ ಮುಂದಿನ ದಿನದಲ್ಲಾದರೂ ಹೆಚ್ಚು ಬೆಳವಣಿಗೆಯನ್ನು ತರುತ್ತದೆ ಎನ್ನುವ ಆತ್ಮವಿಶ್ವಾಸವನ್ನು ಹೊಂದಿರುತ್ತೀರಿ. ಅದರಂತೆ ಪ್ರತಿ ಬಾರಿ ನೀವು ಅದರಲ್ಲಿ ಯಶಸ್ಸನ್ನು ಕೂಡ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಒಟ್ಟಾರೆಯಾಗಿ ನಿಮ್ಮ ಜೀವನದ ಮುಖ್ಯವಾದ ಗುರಿ ಏನೆಂದರೆ ನೀವು ಮಾಡುವ ಕೆಲಸ ಕಾರ್ಯದಲ್ಲಿ ಯಶಸ್ಸನ್ನು ಸಾಧಿಸಬೇಕು ಎನ್ನುವುದಾಗಿರುತ್ತದೆ. ಇನ್ನು ಗೃಹಿಣಿಯರಿಗೆ ತಮ್ಮ ಜೀವನದಲ್ಲಿಯೂ ಕೂಡ ಬಹಳಷ್ಟು ಯಶಸ್ಸು ಎನ್ನುವುದು ಇರುತ್ತದೆ. ಒಟ್ಟಾರೆಯಾಗಿ ನೀವು ಮಾಡುವ ಯಾವುದೇ ಕೆಲಸವನ್ನು ಬಹಳ ಶ್ರದ್ಧೆಯಿಂದ ಮಾಡುತ್ತೀರಿ.

ಯಾವುದೇ ಸಮಯವನ್ನು ಕೂಡ ನೀವು ವ್ಯರ್ಥ ಮಾಡುವುದಿಲ್ಲ ಯಾವುದೇ ಕೆಲಸ ಇಲ್ಲ ಎಂದರು ಆ ಸಮಯದಲ್ಲಿ ಬೇರೆ ಕೆಲಸ ಮಾಡುವುದರ ಮೂಲಕ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುತ್ತೀರಿ ಇದರಿಂದ ನೀವು ಬಹಳಷ್ಟು ಖುಷಿ ಸಂತೋಷವನ್ನು ಅನುಭವಿಸುತ್ತೀರಿ ಇದು ಕೂಡ ನಿಮ್ಮ ಜೀವನದಲ್ಲಿ ಒಂದು ಯಶಸ್ಸು ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಈಗಾಗಲೇ ಹೇಳಿದಂತೆ ಪ್ರತಿಯೊಬ್ಬರೂ ಕೂಡ ಅಂದರೆ ಕನ್ಯಾ ರಾಶಿಯವರು ತಮ್ಮ ಜೀವನದಲ್ಲಿ ಯಶಸ್ಸು ಸಿಗಬೇಕು ಎಂದು ಪ್ರಯತ್ನಿಸುತ್ತಿರುತ್ತಾರೆ. ಹಾಗೆಂದ ಮಾತ್ರಕ್ಕೆ ಸುಮ್ಮನೆ ಕುಳಿತುಕೊಂಡರೆ ಯಶಸ್ಸು ನಿಮ್ಮ ಕಡೆ ಬರುವುದಿಲ್ಲ. ಒಂದಲ್ಲ ಒಂದು ಕೆಲಸದಲ್ಲಿ ನೀವು ನಿರತರಾಗಿರಬೇಕು ಆಗ ಮಾತ್ರ ನೀವು ನಿಮ್ಮ ಜೀವನದಲ್ಲಿ ಯಶಸ್ಸನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ನೀವು ಮಾಡುವಂತಹ ಪ್ರಯತ್ನ ಚಿಕ್ಕದಾಗಿದ್ದರೂ ಸರಿಯೇ ಒಟ್ಟಾರೆಯಾಗಿ ನಿಮ್ಮ ಒಂದು ಪರಿಶ್ರಮ ಎನ್ನುವುದು ಅದರಲ್ಲಿ ಇರಬೇಕು.

ಸ್ವಲ್ಪ ಮಟ್ಟಿಗೆ ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಇಲ್ಲ ಎನ್ನುವ ಅನುಭವ ಉಂಟಾಗಬಹುದು. ನೀವು ಮಾಡಿರುವಂತಹ ಹಣದಲ್ಲಿ ಎಷ್ಟೇ ಪ್ರಯತ್ನ ಪಟ್ಟರು ನೀವು ಅಂದುಕೊಂಡಂಥ ರೀತಿಯಲ್ಲಿ ಹಣಕಾಸನ್ನು ಉಳಿಸಲು ಸಾಧ್ಯವಾಗದೆ ಇರುವಂತದ್ದು. ಇದಕ್ಕೆ ಕಾರಣ ಅಷ್ಟಮದಲ್ಲಿ ಗುರು ಗ್ರಹ ಇದ್ದಾನೆ. ಹಾಗಾದರೆ ಇದಕ್ಕೆ ಪರಿಹಾರವಾಗಿ ನೀವು ಓಂ, ಹರಿಹಿಓಂ ಹೇಗೆ ಒಂದಲ್ಲ ಒಂದು ಮಂತ್ರವನ್ನು 108 ಬಾರಿ ಪಠಣೆ ಮಾಡಬೇಕು.

ಹೀಗೆ ಮಾಡುತ್ತಾ ಬಂದರೆ ಎಲ್ಲದರಲ್ಲಿಯೂ ಕೂಡ ನೀವು ಯಶಸ್ಸನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ. ಹಾಗೂ ಕೇತು ನಿಮ್ಮ ರಾಶಿಯಲ್ಲಿ ಇದ್ದು ಸಪ್ತಮದಲ್ಲಿ ರಾಹು ಗ್ರಹ ಇರುವಂತದ್ದು ಇದರ ಪ್ರಭಾವದಿಂದಾಗಿ ನಿಮ್ಮ ಜೀವನದಲ್ಲಿ ಎದುರಾಗುವ ಕೆಲವೊಂದು ಸಂದರ್ಭಗಳನ್ನು ನೀವು ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ.

ಒಟ್ಟಾರೆಯಾಗಿ ಯಾವುದೇ ಒಳ್ಳೆಯ ಶುಭ ಸೂಚನೆಗಳನ್ನು ನಿಮಗೆ ಕೊಟ್ಟರು ಅದನ್ನು ನೀವು ನಂಬುವುದಕ್ಕೆ ಸಾಧ್ಯವಾಗುವುದಿಲ್ಲ ಅಂತಹ ಒಂದು ಪ್ರಭಾವವನ್ನು ನಿಮಗೆ ಕೇತು ಮತ್ತು ರಾಹು ಕೊಡುತ್ತಾನೆ. ಇದರಿಂದ ಕೆಲವೊಂದು ಸಂದರ್ಭದಲ್ಲಿ ಕನ್ಯಾ ರಾಶಿಯವರನ್ನು ಬುದ್ಧಿ ಜೀವಿಗಳನ್ನಾಗಿಯೂ ಸಹ ಮಾಡಬಹುದು.

ಕೆಲವೊಮ್ಮೆ ನಿಮಗೆ ಒಳ್ಳೆಯ ಬದಲಾವಣೆಯನ್ನು ಸಹ ಮಾಡಬಹುದು ಈ ಒಂದು ಗ್ರಹಗಳು ಹಾಗೆಯೇ ಮೊದಲೇ ಹೇಳಿದಂತೆ ಇವುಗಳನ್ನು ನೀವು ನಂಬಿಕೊಳ್ಳಲು ಸಾಧ್ಯವಾಗದೇ ಇರುವ ಅನುಭವವನ್ನು ಸಹ ಉಂಟುಮಾಡುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

https://youtu.be/IVUr35BPu_E?si=YCQpC21XjDXo_9Kg

ಸ್ತ್ರೀಯರು ಸುಖವಾಗಿರಲು ಬಯಸಿದರೆ ಈ 5 ವಸ್ತುಗಳನ್ನು ಧರಿಸಿರಿ.! ನಂತರ ಆಗುವ ಬದಲಾವಣೆ ನೋಡಿ ನಿಜಕ್ಕೂ ಆಶ್ಚರ್ಯ ಪಡ್ತೀರಾ.!

 

ಪ್ರತಿಯೊಬ್ಬ ಮನುಷ್ಯನಿಗೂ ಕೂಡ ನಾನು ಇದೇ ರೀತಿಯಾಗಿ ಸುಖ ವಾಗಿ ಜೀವನ ನಡೆಸಬೇಕು ಎಂಬ ಆಸೆ ಇರುತ್ತದೆ. ಆದರೆ ಪ್ರತಿಯೊಬ್ಬ ರಿಗೂ ಕೂಡ ಆ ರೀತಿಯಾಗಿ ಬದುಕಲು ಸಾಧ್ಯವಾಗುವುದಿಲ್ಲ. ಕೆಲವೊಂದಷ್ಟು ಜನರ ಬಳಿ ಹಣ ಇದ್ದರೆ ಅದರ ಮೂಲಕ ಅವರು ಉತ್ತಮವಾದಂತಹ ಸುಖಕರವಾದ ಜೀವನ ನಡೆಸುವುದಕ್ಕೆ ಸಾಧ್ಯವಾಗುತ್ತದೆ.

ಆದರೆ ಕೆಲವೊಂದಷ್ಟು ಜನರ ಬಳಿ ಹಣವೇ ಇರುವುದಿಲ್ಲ ಇನ್ನು ಅವರು ಯಾವ ರೀತಿಯ ಸುಖವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಈ ದಿನ ನಾವು ಹೇಳುವಂತಹ ಈ ಒಂದು ಕೆಲಸವನ್ನು ಮಾಡುವುದರಿಂದ ಅಂದರೆ ಈ ಐದು ವಸ್ತುಗಳಲ್ಲಿ ಒಂದು ವಸ್ತುವನ್ನು ನೀವು ಧರಿಸಿದರೆ ಅದರಿಂದ ಆಗುವ ಚಮತ್ಕಾರವನ್ನು ನೀವೇ ನೋಡಬಹುದು.

ಈ ಸುದ್ದಿ ಓದಿ:- ಮನೆಯಲ್ಲಿ ಎಲ್ಲರ ಕೆಲಸ ಶೀಘ್ರವಾಗಿ ನೆರವೇರಿ ಅದೃಷ್ಟ ಒಲಿಯಬೇಕೆಂದರೆ ಮುಖ್ಯ ದ್ವಾರದ ಮೇಲೆ ಈ ನಂಬರ್ ಬರೆದು, ದಿನ ನೋಡಿ.!

ಅಷ್ಟರಮಟ್ಟಿಗೆ ಅದು ನಿಮಗೆ ತುಂಬಾ ಅನುಕೂಲವನ್ನು ಉಂಟು ಮಾಡುತ್ತದೆ. ಹಾಗಾದರೆ ಈ ದಿನ ಪ್ರತಿಯೊಬ್ಬ ಮನುಷ್ಯನು ಕೂಡ ತನ್ನ ಜೀವನದಲ್ಲಿ ಸುಖಕರವಾದ ನೆಮ್ಮದಿಯ ಜೀವನವನ್ನು ನಡೆಸಬೇಕು ಎಂದರೆ ಆರ್ಥಿಕವಾಗಿ ಅಭಿವೃದ್ಧಿಯಾಗಬೇಕು ಎಂದರೆ ಯಾವ ರೀತಿಯ ಕೆಲವು ನಿಯಮಗಳನ್ನು ಅನುಸರಿಸಬೇಕು ಹಾಗೂ ಯಾವ ಕೆಲವು ವಸ್ತುಗಳನ್ನು ನಮ್ಮ ಬಳಿ ಇಟ್ಟುಕೊಂಡರೆ ನಾವು ಶ್ರೀಮಂತರಾಗುತ್ತೀರಿ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

* ಗಾಜಿನ ಬಳೆ :- ನೀವು ಎಷ್ಟೇ ಚಿನ್ನದ ಬಳೆ ಪ್ಲಾಸ್ಟಿಕ್ ಬಳೆ ಹಾಕಿಕೊಂಡಿ ದ್ದರು ಕೂಡ ಅದರಲ್ಲಿ ಒಂದು ಗಾಜಿನ ಬಳೆಯನ್ನು ಹಾಕಿಕೊಳ್ಳುವುದ ರಿಂದ ನೀವು ಅದ್ಭುತವಾದಂತಹ ಚಮತ್ಕಾರವನ್ನು ನೋಡಬಹುದು. ಗಾಜಿನ ಬಳಿಯೂ ಚಂದ್ರನೊಂದಿಗೆ ಸಂಬಂಧ ಇರುತ್ತದೆ. ಆದ್ದರಿಂದ ಇದನ್ನು ಹಾಕುವುದರಿಂದ ನಿಮ್ಮ ಅದೃಷ್ಟವೇ ಬದಲಾಗುತ್ತದೆ.

ಈ ಸುದ್ದಿ ಓದಿ:- ಈ ತಪ್ಪುಗಳನ್ನು ಮಾಡಿದರೆ ಮನೆಯಲ್ಲಿ ದರಿದ್ರತನ ಹೆಚ್ಚಾಗುತ್ತದೆ……

* ಮಾಂಗಲ್ಯ :- ಮದುವೆಯಾದ ಪ್ರತಿ ಹೆಣ್ಣು ಕತ್ತಿನಲ್ಲಿ ಮಾಂಗಲ್ಯ ಹಾಕಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ ಆದರೆ ಇತ್ತೀಚಿನ ದಿನದಲ್ಲಿ ಕೆಲವೊಂದಷ್ಟು ಜನ ಫ್ಯಾಷನ್ ಎಂಬ ಹೆಸರಿನಲ್ಲಿ ಅದನ್ನು ಧರಿಸುವುದೇ ನಿಲ್ಲಿಸಿದ್ದಾರೆ. ಆದರೆ ನೀವೇನಾದರೂ ಬರೀ ಕೊರಳಿನಲ್ಲಿ ಇದ್ದು ಆ ಸಮಯದಲ್ಲಿ ನೀರನ್ನು ಸೇವನೆ ಮಾಡಿದರೆ ಸಂತಾನದಲ್ಲಿ ಕಷ್ಟ ಬರುತ್ತದೆ ಎಂದು ಶಾಸ್ತ್ರಪುರಾಣಗಳು ತಿಳಿಸುತ್ತದೆ. ಆದ್ದರಿಂದ ಕಡ್ಡಾಯವಾಗಿ ಮಾಂಗಲ್ಯ ಧಾರಣೆ ಮಾಡಿರುವುದು ಬಹಳ ಮುಖ್ಯ.

* ಸಿಂಧೂರ ಅಥವಾ ಕುಂಕುಮ :- ನೀವು ಎಷ್ಟೇ ಆಧುನಿಕತೆಗೆ ತೊಡಗಿಸಿಕೊಂಡಿದ್ದರು ಕೂಡ ಇದನ್ನು ಮರೆಯಬಾರದು ಹಣೆಯ ಮೇಲೆ ಸಣ್ಣದೊಂದು ಸಿಂಧೂರ ಇದ್ದರೆ ಆ ಹೆಣ್ಣಿನ ಲಕ್ಷಣವೇ ಬೇರೆ ಆಗಿರುತ್ತದೆ ಪ್ರತಿಯೊಬ್ಬರು ಅವಳಿಗೆ ಗೌರವವನ್ನು ಕೊಡಬೇಕು ಎನ್ನುವ ಮನೋಭಾವನೆ ಪ್ರತಿಯೊಬ್ಬರಲ್ಲಿಯೂ ಉಂಟಾಗುತ್ತದೆ. ಶಾಸ್ತ್ರಗಳಲ್ಲಿ ಒಂದು ಮಾತನ್ನು ಹೇಳಿದ್ದಾರೆ ಹಣೆಯಲ್ಲಿ ಹಚ್ಚಿಕೊಳ್ಳುವ ಕುಂಕುಮವು ಆ ಮಹಿಳೆಯ ಸುಖ ಸೌಭಾಗ್ಯವನ್ನು ವೃದ್ಧಿ ಮಾಡುತ್ತದೆ ಎಂದು.

ಈ ಸುದ್ದಿ ಓದಿ:- ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ 12 ಲಕ್ಷ ಪಡೆಯಬಹುದು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

* ಕಾಲ್ಗೆಜ್ಜೆ :- ಪ್ರತಿಯೊಬ್ಬ ಹೆಣ್ಣು ಕೂಡ ಕಾಲಿಗೆ ಗೆಜ್ಜೆಯನ್ನು ಧರಿಸುವುದ ರಿಂದ ಶುಕ್ರ ಗ್ರಹ ಪ್ರಭಲವಾಗುತ್ತದೆ ಎಂದು ಶಾಸ್ತ್ರಪುರಾಣಗಳಲ್ಲಿ ತಿಳಿಸಲಾಗಿದೆ. ಇದರಿಂದ ಅವಳು ಎಲ್ಲದರಲ್ಲಿಯೂ ಕೂಡ ಹೆಚ್ಚಿನ ಫಲಗಳನ್ನು ಪಡೆದುಕೊಳ್ಳಬಹುದು ಹಾಗೂ ಮನೆಯಲ್ಲಿರುವಂತಹ ಹೆಣ್ಣು ಮಕ್ಕಳು ಕಾಲ್ಗೆಜ್ಜೆಯನ್ನು ಧರಿಸಿ ಓಡಾಡುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳೆಲ್ಲವೂ ದೂರ ಹೋಗುತ್ತದೆ ಎಂದೇ ತಿಳಿಸಲಾಗಿದೆ.

* ಕಾಲು ಉಂಗುರ :- ಹೇಗೆ ಮದುವೆಯಾದಂತಹ ಹೆಣ್ಣು, ಕತ್ತಿಗೆ ತಾಳಿ ಹಣೆಯಲ್ಲಿ ಸಿಂಧೂರ, ಕಾಲಿನಲ್ಲಿ ಗೆಜ್ಜೆ ಇರುತ್ತದೆಯೋ ಅದೇ ರೀತಿ ಅವಳ ಕಾಲಿನಲ್ಲಿ ಕಾಲುಂಗುರ ಇರುವುದು ಕೂಡ ಅಷ್ಟೇ ಮುಖ್ಯ ಎಂದು ತಿಳಿಸಲಾಗಿದೆ. ಆದ್ದರಿಂದ ಮದುವೆಯಾದ ಹೆಣ್ಣು ತಪ್ಪದೇ ಕಾಲುಂಗುರವನ್ನು ಧರಿಸುವುದು ಬಹಳ ಮುಖ್ಯವಾಗಿರುತ್ತದೆ.

ಈ ಸುದ್ದಿ ಓದಿ:- ಈ 10 ಔಷಧಗಳಿದ್ರೆ ಯಾವುದೇ ಕಾಯಿಲೆ ಬರೋದಿಲ್ಲ.! ಉತ್ತಮ ಆರೋಗ್ಯಕ್ಕಾಗಿ ಇದನ್ನು ಪಾಲಿಸಿ.!

ತಂದೆಯ ಆಸ್ತಿ ಹೆಣ್ಣು ಮಕ್ಕಳಿಗೆ ಯಾವಾಗ ಸಿಗುವುದಿಲ್ಲ ಗೊತ್ತ.!

 

ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಕೂಡ ಪಾಲಿದೆ ಎಂದು ಹೇಳುತ್ತಿರುತ್ತಾರೆ. ಆದರೆ ಎಲ್ಲಾ ರೀತಿಯ ಆಸ್ತಿಯಲ್ಲಿಯೂ ಕೂಡ ಹೆಣ್ಣು ಮಕ್ಕಳಿಗೆ ತಂದೆ ಆಸ್ತಿ ಸಿಗುವುದಿಲ್ಲ ಎಂದೇ ಹೇಳಬಹುದು. ಹೌದು ಆದರೆ ಈ ದಿನ ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಯಾವ ಆಸ್ತಿ ಸಿಗುತ್ತದೆ ಯಾವ ಆಸ್ತಿ ಸಿಗುವುದಿಲ್ಲ.

ಹಾಗೂ ಆಸ್ತಿಯಲ್ಲಿ ಎಷ್ಟು ವಿಧಗಳಿದೆ ಹಾಗೂ ಆ ಆಸ್ತಿ ಯಾರಿಗೆ ಸಿಗುತ್ತದೆ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.
ಬಹಳ ಪ್ರಮುಖವಾಗಿ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ವಿಷಯ ಏನು ಎಂದರೆ ಆಸ್ತಿಯಲ್ಲಿ ಎರಡು ವಿಧ.
* ಪಿತ್ರಾರ್ಜಿತ ಆಸ್ತಿ
* ಸ್ವಯಾರ್ಜಿತ ಆಸ್ತಿ.

ಈ ಸುದ್ದಿ ಓದಿ:- ಮನೆಯಲ್ಲಿ ಎಲ್ಲರ ಕೆಲಸ ಶೀಘ್ರವಾಗಿ ನೆರವೇರಿ ಅದೃಷ್ಟ ಒಲಿಯಬೇಕೆಂದರೆ ಮುಖ್ಯ ದ್ವಾರದ ಮೇಲೆ ಈ ನಂಬರ್ ಬರೆದು, ದಿನ ನೋಡಿ.!

* ಪಿತ್ರಾರ್ಜಿತ ಆಸ್ತಿ ಎಂದರೆ ಹೆಣ್ಣು ಮಕ್ಕಳ ತಂದೆಯ ಮೂರು ತಲೆಮಾರಿನಿಂದ ಇರುವಂತಹ ಆಸ್ತಿ ಅಂದರೆ ಅಜ್ಜ ತಾತ ಮುತ್ತಾತ ಹೀಗೆ ಇವರ ಹೆಸರುಗಳಲ್ಲಿ ಇದ್ದಂತಹ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿ ಎಂದು ಕರೆಯುತ್ತಾರೆ.

* ಅದೇ ರೀತಿ ಸ್ವಯಾರ್ಜಿತ ಆಸ್ತಿ ಎಂದರೆ ತಾನೆ ಸ್ವಂತ ದುಡಿಮೆಯನ್ನು ಮಾಡುವುದರ ಮೂಲಕ ಸ್ವಂತ ಹಣದಲ್ಲಿ ಕೊಂಡುಕೊಳ್ಳುವಂತಹ ಆಸ್ತಿಯನ್ನು ಸ್ವಯಾರ್ಜಿತ ಆಸ್ತಿ ಎಂದು ಕರೆಯುತ್ತಾರೆ. ಹೀಗೆ ಈ ಎರಡು ಆಸ್ತಿಯಲ್ಲೂ ಕೂಡ ಬಹಳ ವಿಭಿನ್ನವಾದ ಅರ್ಥ ಇದೆ ಎಂದೇ ಹೇಳಬಹುದು.

ಪಿತ್ರಾರ್ಜಿತ ಆಸ್ತಿ ಎಂದರೆ ನಮ್ಮ ಹಿಂದಿನವರು ಮಾಡಿಟ್ಟಂತಹ ಆಸ್ತಿ, ಸ್ವಯಾರ್ಜಿತ ಆಸ್ತಿ ಎಂದರೆ ನಮ್ಮ ಸ್ವಂತ ಹಣದಲ್ಲಿ ಖರೀದಿ ಮಾಡಿದಂತಹ ಆಸ್ತಿ. ಅವೆರಡರಲ್ಲಿಯೂ ಕೂಡ ನಮಗೆ ಒಂದೇ ರೀತಿಯ ಹಕ್ಕು ಇರುವುದಿಲ್ಲ ಅಂದರೆ ಹೆಣ್ಣು ಮಕ್ಕಳಿಗೆ ಒಂದೇ ರೀತಿಯ ಹಕ್ಕು ಇರುವುದಿಲ್ಲ. ಹಾಗಾದರೆ ಈಗ ಹೆಣ್ಣು ಮಕ್ಕಳಿಗೆ ತನ್ನ ತಂದೆಯ ಆಸ್ತಿಯಲ್ಲಿ ಯಾವಾಗ ಪಾಲು ಸಿಗುವುದಿಲ್ಲ ಎಂದು ನೋಡುವುದಾದರೆ.

ಈ ಸುದ್ದಿ ಓದಿ:- ಈ ತಪ್ಪುಗಳನ್ನು ಮಾಡಿದರೆ ಮನೆಯಲ್ಲಿ ದರಿದ್ರತನ ಹೆಚ್ಚಾಗುತ್ತದೆ……

* ಸ್ವ ಇಚ್ಛೆಯಿಂದ ಆಸ್ತಿ ಕೊಟ್ಟು ಪುನಹ ಕೇಳಿದರೆ ಕಷ್ಟ. ಅಂದರೆ ಸ್ವಯಿಚ್ಛೆಯಿಂದ ತಂದೆ ಆಸ್ತಿಯಿಂದ ಪಡೆದುಕೊಂಡು ಮತ್ತೆ ನನಗೆ ಈಗ ಬೇಡ ನಾನೇ ಕೇಳಿ ಪಡೆದುಕೊಳ್ಳುತ್ತೇನೆ ಎಂದು ಹೇಳಿ ಮತ್ತೆ ಅವರಿಗೆ ಆಸ್ತಿ ಕೊಟ್ಟರೆ ಮತ್ತೆ ಅದನ್ನು ನೀವು ಕೇಳಿದರೆ ಅದನ್ನು ನೀವು ಪಡೆದುಕೊಳ್ಳುವುದಕ್ಕೆ ಸ್ವಲ್ಪ ಕಷ್ಟವಾಗಬಹುದು.

* ಎಲ್ಲರಿಗೂ ತಿಳಿದಿರುವಂತೆ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಹಕ್ಕು ಇದೆ ಆದರೆ ಕೆಲವೊಂದು ಸಂದರ್ಭದಲ್ಲಿ ಅಂದರೆ ಹಿರಿಯರನ್ನು ನೋಡಿಕೊಳ್ಳುತ್ತಿದ್ದರೆ ಅವರ ಆರೋಗ್ಯದ ವಿಚಾರವಾಗಿ ನೀವೇನಾ ದರೂ ಖರ್ಚು ಮಾಡುತ್ತಿದ್ದರೆ. ಆ ಒಂದು ಸಮಯದ ಆಧಾರದ ಮೇಲೆ ಆ ಒಂದು ಸಂದರ್ಭದಲ್ಲಿ ಅನುಗುಣವಾಗಿ ನಿಮಗೆ ಆಸ್ತಿ ಸಿಗಬಹುದು ಅಥವಾ ಸಿಗದೇ ಇರಬಹುದು.

* 2005 ಇಸವಿಗಿಂತ ಮುಂಚಿತವಾಗಿ ಆಸ್ತಿ ಆಗಲೇ ಭಾಗವಾಗಿ ನಿಮ್ಮ ಅಣ್ಣ ಅಥವಾ ತಮ್ಮನ ಹೆಸರಲ್ಲಿ ರಿಜಿಸ್ಟರ್ ಆಗಿದ್ದರೆ ಆ ಒಂದು ಆಸ್ತಿಯಲ್ಲಿ ನಿಮಗೆ ಪಾಲು ಸಿಗುವುದಿಲ್ಲ.
* ಕಾಲಮಿತಿ ಕಾಯ್ದೆಯ ಅನ್ವಯ ಹೆಣ್ಣು ಮಕ್ಕಳು ಆಸ್ತಿ ಹಂಚಿಕೆ ಮಾಡುವ ಸಂದರ್ಭದಲ್ಲಿ ಆಸ್ತಿ ಬೇಡ ಎಂದು ಹೇಳಿ ಸ್ವಲ್ಪ ವರ್ಷಗಳು ಕಳೆದ ನಂತರ ಆಸ್ತಿ ಬೇಕು ಎಂದರೆ ಕಾಲ ಮಿತಿ ಕಾಯ್ದೆಯ ಅಡಿ ಆ ಆಸ್ತಿಯಲ್ಲಿ ಅವಳಿಗೆ ಯಾವುದೇ ರೀತಿಯ ಹಕ್ಕು ಇರುವುದಿಲ್ಲ. ಅಂದರೆ ಅವಳು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ.

ಈ ಸುದ್ದಿ ಓದಿ:- ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ 12 ಲಕ್ಷ ಪಡೆಯಬಹುದು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

* ಯಾವುದೇ ಆಸ್ತಿಯ ಮೇಲೆ ಸಾಲ ಇದ್ದು ಅದನ್ನು ತಿಳಿಸಲು ಒಪ್ಪಿ ಕೊಳ್ಳದೆ ಇದ್ದಂತಹ ಸಮಯದಲ್ಲಿಯೂ ಕೂಡ ಅವಳು ಆ ಒಂದು ಆಸ್ತಿಯನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ.
* ಅದೇ ರೀತಿ ಸ್ವಯಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ತನ್ನ ತಂದೆಯ ಸಂಪೂರ್ಣವಾದ ಆಸ್ತಿಯಲ್ಲಿ ಹಕ್ಕು ಇರುತ್ತದೆ ಹಾಗೇನಾದರೂ ಅವರ ತಂದೆ ಯಾವುದೇ ರೀತಿಯ ಆಸ್ತಿಯನ್ನು ಭಾಗ ಮಾಡದೆ ಮರಣ ಹೊಂದಿದರೆ ಅವನು ಸಂಪಾದಿಸಿರುವಂತಹ ಆಸ್ತಿ ಅವನ ಮಗ ಮಗಳು ಹೆಂಡತಿ ಎಲ್ಲರಿಗೂ ಕೂಡ ಸಮನಾದ ಪಾಲು ಹೋಗುತ್ತದೆ.

ಮನೆಯಲ್ಲಿ ಎಲ್ಲರ ಕೆಲಸ ಶೀಘ್ರವಾಗಿ ನೆರವೇರಿ ಅದೃಷ್ಟ ಒಲಿಯಬೇಕೆಂದರೆ ಮುಖ್ಯ ದ್ವಾರದ ಮೇಲೆ ಈ ನಂಬರ್ ಬರೆದು, ದಿನ ನೋಡಿ.!

 

ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಒಂದಲ್ಲ ಒಂದು ಸಂದರ್ಭದಲ್ಲಿ ಕಷ್ಟದ ಪರಿಸ್ಥಿತಿಗಳು ಬಂದೇ ಬರುತ್ತದೆ. ಆದರೆ ಆ ಕಷ್ಟಗಳೆಲ್ಲ ಸದಾ ಕಾಲ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಯಾವುದೇ ಕಷ್ಟ ಬಂದರೂ ಕೂಡ ಅದಕ್ಕೆ ಪರಿಹಾರ ಮಾರ್ಗ ಎನ್ನುವುದು ಇದ್ದೇ ಇರುತ್ತದೆ ಆದರೆ ಹೆಚ್ಚಿನ ಜನ ಇದರ ಬಗ್ಗೆ ಆಲೋಚನೆಯನ್ನು ಕೂಡ ಮಾಡುವುದಿಲ್ಲ.

ಕಷ್ಟ ಬಂದಿದೆ ಎಂದ ತಕ್ಷಣ ಕೆಲವೊಂದಷ್ಟು ಜನ ಅದನ್ನು ಸಹಿಸಿಕೊಳ್ಳಲು ಸಾಧ್ಯವಾಗದೆ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ ಆದರೆ ಯಾರು ಕೂಡ ಈ ರೀತಿಯ ತಪ್ಪು ನಿರ್ಧಾರಗಳನ್ನು ಮಾಡಬಾರದು. ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಗೂ ಕೂಡ ಒಂದಲ್ಲ ಒಂದು ರೀತಿಯ ಕಷ್ಟ ಇದ್ದೇ ಇರುತ್ತದೆ. ಅದೇ ರೀತಿಯಾಗಿ ಮನುಷ್ಯನಿಗೂ ಕೂಡ ಕೆಲವೊಂದಷ್ಟು ಕಷ್ಟದ ಪರಿಸ್ಥಿತಿಗಳು ಕಷ್ಟದ ಸಂದರ್ಭಗಳು ಇದ್ದೇ ಇರುತ್ತದೆ.

ಈ ಸುದ್ದಿ ಓದಿ:- ಈ ತಪ್ಪುಗಳನ್ನು ಮಾಡಿದರೆ ಮನೆಯಲ್ಲಿ ದರಿದ್ರತನ ಹೆಚ್ಚಾಗುತ್ತದೆ……

ಅದು ವ್ಯಾಪಾರ ವ್ಯವಹಾರದಲ್ಲಿ ನಷ್ಟವಾಗಿರಬಹುದು ಮನೆಯಲ್ಲಿ ಯಾವುದೇ ರೀತಿಯ ನೆಮ್ಮದಿಯ ವಾತಾವರಣ ಇಲ್ಲದೆ ಇರುವುದು, ಮನೆಯ ಸದಸ್ಯರ ನಡುವೆ ಭಿನ್ನಾಭಿ ಪ್ರಾಯ, ಗಂಡ ಹೆಂಡತಿ ನಡುವೆ ಮನಸ್ತಾಪ, ಹೀಗೆ ಪ್ರತಿಯೊಂದು ಕಷ್ಟದ ಪರಿಸ್ಥಿತಿಗಳು ಇದ್ದೇ ಇರುತ್ತದೆ. ಆದರೆ ಇವೆಲ್ಲದಕ್ಕೂ ಕೂಡ ಬಹಳ ಪ್ರಮುಖವಾದಂತಹ ಕಾರಣ ಏನು ಎಂದರೆ ನಾವು ನೆಲೆಸಿರುವಂತಹ ನಮ್ಮ ಮನೆಯ ವಾಸ್ತು.

ಅದರಲ್ಲಿಯೂ ನಮ್ಮ ಮನೆಯ ಮುಖ್ಯ ದ್ವಾರ ಇದೆಲ್ಲದಕ್ಕೂ ಕೂಡ ಬಹಳ ಪ್ರಮುಖವಾದ ಪಾತ್ರ ವಹಿಸುತ್ತದೆ. ಆದರೆ ಕೆಲವೊಂದಷ್ಟು ಜನ ಇದರ ಬಗ್ಗೆ ಯಾವುದೇ ರೀತಿಯ ನಂಬಿಕೆ ಯನ್ನು ಇಟ್ಟುಕೊಳ್ಳುವುದಿಲ್ಲ ಇದೆಲ್ಲಾ ಸುಳ್ಳು ಬೂಟಾಟಿಕೆ ಎಂದು ಹೇಳುತ್ತಿರುತ್ತಾರೆ. ಆದರೆ ನಮ್ಮ ಪ್ರತಿಯೊಂದು ಏಳಿಗೆ, ಇಳಿಕೆ ಎಲ್ಲವೂ ಕೂಡ ನಮ್ಮ ವಾಸ್ತುವಿನ ಮೇಲೆ ನಿಂತಿರುತ್ತದೆ ಎಂದು ವಾಸ್ತು ಶಾಸ್ತ್ರ ತಿಳಿಸುತ್ತದೆ.

ಈ ಸುದ್ದಿ ಓದಿ:- ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ 12 ಲಕ್ಷ ಪಡೆಯಬಹುದು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಆದ್ದರಿಂದ ನಾವು ವಾಸಿಸುವಂತಹ ನಮ್ಮ ಮನೆಯ ವಾಸ್ತು ಸರಿಯಾದ ರೀತಿಯಲ್ಲಿ ಇದ್ದರೆ ಅದು ನಮಗೆ ಅನುಕೂಲವಾಗಿರುತ್ತದೆ ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ನಮ್ಮ ಮನೆಯಲ್ಲಿ ಯಾವುದೇ ರೀತಿಯ ಏಳಿಗೆಯಾಗುತ್ತಿಲ್ಲ, ನಾವು ಅಂದುಕೊಂಡ ಕೆಲಸಗಳು ಸರಿಯಾದ ಸಮಯಕ್ಕೆ ನಡೆಯುತ್ತಿಲ್ಲ ಎಂದರೆ ಈ ಒಂದು ಸಂಖ್ಯೆಯನ್ನು ನಿಮ್ಮ ಮನೆಯ ಮುಖ್ಯ ದ್ವಾರದ ಮೇಲೆ ಬರೆಯಬೇಕು ಹಾಗೂ ಅದನ್ನು ನೀವು ಪ್ರತಿನಿತ್ಯ ನೋಡುತ್ತಲೇ ಇರಬೇಕು ಇದರಿಂದ ನಿಮ್ಮ ಎಲ್ಲಾ ಕಷ್ಟಗಳು ಕೂಡ ದೂರವಾಗುತ್ತದೆ.

ಹಾಗಾದರೆ ಆ ಸಂಖ್ಯೆ ಯಾವುದು ಎಂದು ಈ ಕೆಳಗೆ ತಿಳಿಯೋಣ. ಆ ಒಂದು ಮನೆಯ ಒಡೆಯ ಅಥವಾ ಒಡತಿಯ ಜನ್ಮ ದಿನಾಂಕ ತಿಂಗಳು ವರ್ಷ ಇಷ್ಟನ್ನು ಕೂಡಿದರೆ ಯಾವ ಒಂದು ಸಂಖ್ಯೆ ಬರುತ್ತದೆಯೋ ಅದನ್ನು ನಿಮ್ಮ ಮನೆಯ ಮುಖ್ಯ ದ್ವಾರದ ಮೇಲೆ ಬರೆಯಬೇಕು.

ಈ ಸುದ್ದಿ ಓದಿ:- ಈ 10 ಔಷಧಗಳಿದ್ರೆ ಯಾವುದೇ ಕಾಯಿಲೆ ಬರೋದಿಲ್ಲ.! ಉತ್ತಮ ಆರೋಗ್ಯಕ್ಕಾಗಿ ಇದನ್ನು ಪಾಲಿಸಿ.!

ಈ ರೀತಿ ಬರೆಯುವುದರಿಂದ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗುವುದಿಲ್ಲ ಎಲ್ಲದಕ್ಕೂ ಪರಿಹಾರ ಸಿಗುತ್ತದೆ ಇದರ ಜೊತೆಗೆ ನೀವು ಮನೆಯಲ್ಲಿ ಹಿರಿಯರಿಗೆ ಗೌರವವನ್ನು ಕೊಡಬೇಕು, ಮನೆಯಲ್ಲಿ ಸದಾ ನಗು ಮುಖದಿಂದ ಇರಬೇಕು, ಮನೆಯಲ್ಲಿ ಯಾವುದೇ ರೀತಿಯ ಕೆಟ್ಟ ಪದಗಳ ಉಚ್ಚಾರಣೆ ಮಾಡಬಾರದು.

ಹಾಗೂ ಬಹಳ ಮುಖ್ಯವಾಗಿ ಮನೆಯಲ್ಲಿರುವಂತಹ ಹಿರಿಯರಿಗೆ ಗೌರವವನ್ನು ಕೊಡುವುದರ ಮೂಲಕ ನೀವು ಒಳ್ಳೆಯ ರೀತಿಯಲ್ಲಿ ನಡೆದುಕೊಂಡರೆ ನಿಮ್ಮ ಮನೆಗೆ ಯಾವುದೇ ರೀತಿಯ ಕಷ್ಟದ ಪರಿಸ್ಥಿತಿಗಳು ಕೂಡ ಬರುವುದಿಲ್ಲ.

ಈ ಸುದ್ದಿ ಓದಿ:- ಯಾವ ರಾಶಿಯವರು ಯಾವ ವಯಸ್ಸಿನಲ್ಲಿ ಶ್ರೀಮಂತರಾಗುತ್ತಾರೆ.! ಎಲ್ಲಾ ರಾಶಿಯವರ ಸಂಪೂರ್ಣ ಮಾಹಿತಿ.!

ಹಾಗೂ ಮನೆಯ ಮುಖ್ಯ ದ್ವಾರದ ಮುಂದೆ ಒಂದು ಮಣ್ಣಿನ ಪಾತ್ರೆಯಲ್ಲಿ ನೀರನ್ನು ತುಂಬಿಸಿ ಅದರ ಒಳಗೆ ಹೂ ವನ್ನು ಹಾಕಿ ಇಡುವುದರಿಂದ ಮನೆಗೆ ಒಂದು ಪಾಸಿಟಿವ್ ಎನರ್ಜಿಯನ್ನು ಬರಮಾಡಿಕೊಳ್ಳಬಹುದು. ಹೀಗೆ ಈ ಎಲ್ಲಾ ನಿಯಮಗಳನ್ನು ಅನುಸರಿಸುವುದರಿಂದ ನೀವು ಅಂದುಕೊಂಡಂತಹ ಎಲ್ಲಾ ಕೆಲಸಗಳಲ್ಲಿಯೂ ಕೂಡ ಯಶಸ್ಸನ್ನು ಸಾಧಿಸಬಹುದು.

ಈ ತಪ್ಪುಗಳನ್ನು ಮಾಡಿದರೆ ಮನೆಯಲ್ಲಿ ದರಿದ್ರತನ ಹೆಚ್ಚಾಗುತ್ತದೆ……

ಮದುವೆಯಾದ ಮೇಲೆ ವ್ಯಕ್ತಿಯ ಭವಿಷ್ಯವು ಹಾಗೂ ಅದೃಷ್ಟವೂ ಅವನ ಹೆಂಡತಿ ಮೇಲೆ ನಿಂತಿರುತ್ತದೆ ಯಾಕೆಂದರೆ ಹೆಂಡತಿ ಮಾಡುವ ಕೆಲವು ತಪ್ಪುಗಳಿಂದ ಕೆಳಮಟ್ಟಕ್ಕೆ ಹೋಗಬಹುದು ಅಥವಾ ಹೆಂಡತಿ ಮಾಡುವ ಒಳ್ಳೆಯ ಕಾರ್ಯಗಳಿಂದ ಆತನಿಗೆ ಅದೃಷ್ಟವೂ ಪ್ರಾಪ್ತಿಯಾಗಬಹುದು.

ಹಾಗಾದರೆ ಹೆಂಡತಿ ಮಾಡುವ ಯಾವ ತಪ್ಪುಗಳಿಂದ ಗಂಡ ನಿಗೆ ಆರ್ಥಿಕ ಪರಿಸ್ಥಿತಿಗೆ ತೊಂದರೆಯಾಗುತ್ತದೆ ಹಾಗೂ ಇಬ್ಬರ ನಡುವಿನ ಸಂಬಂಧಗಳು ಹಾಳಾಗುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಈ ಸುದ್ದಿ ಓದಿ:- ಬುದ್ಧಿಶಾಲಿ ಮಕ್ಕಳು ಈ ತಿಂಗಳಲ್ಲಿ ಜನಿಸುತ್ತಾರೆ.!

* ಮದುವೆಯಾದ ಮೇಲೆ ಹೆಂಡತಿಯು ಬೇರೊಬ್ಬನ ಜೊತೆ ಅತಿಯಾಗಿ ಮಾತನಾಡುವುದು ಕಣ್ಣಲ್ಲಿ ಸನ್ನೆ ಮಾಡುವುದು ಅಥವಾ ಬೇರೆ ವ್ಯಕ್ತಿ ಜೊತೆ ಸಂಬಂಧವನ್ನು ಇಟ್ಟುಕೊಂಡರೆ ಮನೆಯ ಶಾಂತಿ ಗೌರವ ನಾಶವಾಗುವುದರ ಜೊತೆಗೆ ದಾಂಪತ್ಯದಲ್ಲಿ ಬಿರುಕು ಮೂಡುತ್ತದೆ.

* ಹೆಂಗಸರು ಮನೆಯಲ್ಲಿರುವ ದೇವರ ಕೋಣೆಯನ್ನು ತುಂಬಾ ಸ್ವಚ್ಛವಾಗಿಟ್ಟುಕೊಳ್ಳಬೇಕು ಇದರ ಜೊತೆಗೆ ಪ್ರತಿನಿತ್ಯವೂ ದೇವರ ಕೋಣೆಯಲ್ಲಿ ದೇವರಿಗೆ ದೀಪವನ್ನು ಹಚ್ಚಬೇಕು. ಅದೇ ರೀತಿ ಪ್ರತಿನಿತ್ಯ ತಡವಾಗಿ ಏಳುವುದು ಮತ್ತು ಪ್ರತಿನಿತ್ಯ ಸ್ನಾನ ಮಾಡದೇ ಇರುವುದು ನಿಮ್ಮ ಮನೆಯಲ್ಲಿರುವ ದಾರಿದ್ರವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ನಮ್ಮ ಹಿರಿಯರು ನಂಬಿಕೊಂಡು ಬಂದಿದ್ದಾರೆ.

ಈ ಸುದ್ದಿ ಓದಿ:- ಮಹಿಳೆಯರಿಗೆ 3 ಲಕ್ಷ ಬಡ್ಡಿ ಇಲ್ಲದೆ ಲೋನ್.!

* ಗುರುವಾರದ ದಿನ ಯಾವ ಹೆಂಗಸು ಮಾಂಸಹಾರ ಸೇವನೆ ಹಾಗೂ ಮದ್ಯಪಾನವನ್ನು ಮಾಡುತ್ತಾರೋ ಆಗ ಆ ಮನೆಯಲ್ಲಿ ದರಿದ್ರತನ ಎಂಬುದು ಹೆಚ್ಚಾಗುತ್ತದೆ.
* ಮದುವೆಯಾದ ಹೆಂಗಸರು ಸಂಪೂರ್ಣವಾಗಿ ಬಿಳಿ ಬಟ್ಟೆಯನ್ನು ಧರಿಸಿ ಕೊಂಡರೆ ಸಾಕಷ್ಟು ರೀತಿಯ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಬಿಳಿ ಬಣ್ಣವು ಇವರ ಜೀವನದಲ್ಲಿ ಬೇರೆ ಬಣ್ಣಗಳಿಗೆ ಅವಕಾಶವಿಲ್ಲ ಎಂಬುದನ್ನು ತಿಳಿಸುತ್ತದೆ.

* ಮದುವೆಯಾದ ಹೆಂಗಸರು ಕಾಲಿಗೆ ಧರಿಸುವ ಕಾಲ್ಗೆಜ್ಜೆ ಚಿನ್ನದಲ್ಲಿ ಮಾಡಿಸಿಕೊಂಡು ಹಾಕಿಕೊಂಡರೆ ಮನೆಯಲ್ಲಿ ದರಿದ್ರತನ ಬರುತ್ತದೆ. ಈ ರೀತಿ ಮಾಡಿದರೆ ಕುಬೇರ ದೇವನಿಗೆ ಅವಮಾನ ಮಾಡಿದಂತಾಗುತ್ತದೆ ಇದರಿಂದ ಮನೆಯಲ್ಲಿ ಬಡತನ ಬರುವ ಸಾಧ್ಯತೆ ಹೆಚ್ಚಿರುತ್ತದೆ.
* ಮದುವೆಯಾದ ಹೆಂಗಸರು ಯಾವುದೇ ಕಾರಣಕ್ಕೂ ಕುಂಕುಮವನ್ನು ಇಟ್ಟುಕೊಳ್ಳದೆ ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಹೋಗ ಬಾರದು ಹಾಗೆ ಮನೆಯಲ್ಲಿ ಇರಬಾರದು.

ಈ ಸುದ್ದಿ ಓದಿ:- ಸಿಂಹ ರಾಶಿಯವರ ಈ ಗುಣವೇ ಜಗಳಕ್ಕೆ ಮೂಲ ಕಾರಣ…….||

* ತಲೆಯ ಕೂದಲನ್ನು ಬಿಟ್ಟಿಕೊಂಡು ಅಡುಗೆ ಮನೆಗೆ ಪ್ರವೇಶಿಸ ಬಾರದು ಹಾಗೂ ಅಡುಗೆಯನ್ನು ತಯಾರು ಮಾಡಬಾರದು ಇದರಿಂದ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತದೆ ನೀವು ಮಾಡುವಂತಹ ಅಡುಗೆಯನ್ನು ಸೇವಿಸುವ ವ್ಯಕ್ತಿಗಳಿಗೆ ಯಶಸ್ಸು ಸಿಗುವುದಿಲ್ಲ. ಆದಕಾರಣ ತಲೆಯ ಕೂದಲನ್ನು ಬಿಚ್ಚಿಕೊಂಡು ಯಾವುದೇ ಕಾರಣಕ್ಕೂ ಅಡುಗೆ ಮನೆಗೆ ಹೋಗಬಾರದು ಈ ಒಂದು ನಿಯಮವನ್ನು ಮನೆಯಲ್ಲಿ ಪ್ರತಿಯೊಬ್ಬ ಹೆಂಗಸರು ಪಾಲಿಸಬೇಕು.

* ಜೀವನದಲ್ಲಿ ಎಷ್ಟೇ ಕಷ್ಟಗಳು ಇದ್ದರು ಎಷ್ಟೇ ನೋವು ಮನಸ್ಸಲ್ಲಿ ಇದ್ದರು ಕೂಡ ಮನೆಯ ಹೆಣ್ಣು ಮಕ್ಕಳು ಅಡುಗೆ ಮನೆಯಲ್ಲಿ ಕುಳಿತು ಕೊಂಡು ಕಣ್ಣೀರು ಹಾಕಬಾರದು ಹೀಗೆ ಮಾಡಿದರೆ ನಿಮನ್ನು ಕಷ್ಟಗಳು ಬಿಡುವುದಿಲ್ಲ ನಿಮ್ಮಿಂದ ಮನೆಯಲ್ಲಿರುವವರಿಗೆಲ್ಲರಿಗೂ ಅನಾರೋಗ್ಯ ಸಮಸ್ಯೆಗಳು ಉಂಟಾಗುತ್ತದೆ.

ಈ ಸುದ್ದಿ ಓದಿ:- ನಿಮ್ಮ ಹೆಂಡತಿಯಲ್ಲಿ ಈ ಗುಣಗಳಿದ್ದರೆ ಆಕೆ ಪರಿಪೂರ್ಣ ಪತ್ನಿ…….||

* ಮನೆಯ ಯಜಮಾನಿ ನಗುನಗುತ್ತಾ ಇದ್ದರೆ ಸುತ್ತಾ ಮುತ್ತಾ ಇರುವವರಿಗೂ ವಿಶೇಷವಾದ ಫಲಗಳು ಸಿಗುತ್ತದೆ. ಅದು ಬಿಟ್ಟು ಮನೆಯ ಹೆಣ್ಣು ಮಕ್ಕಳು ಅಡುಗೆ ಕೋಣೆಯಲ್ಲಿ ಕಣ್ಣೀರು ಸುರಿಸಿದರೆ ಮನೆಗೆ ಕಷ್ಟಗಳು ತಪ್ಪಿದ್ದಲ್ಲ.

* ಅಡುಗೆ ಕೋಣೆಯಲ್ಲಿ ನೀವು ಅಡುಗೆ ಮಾಡಿದ ನಂತರ ಪಾತ್ರೆಯಲ್ಲಿ ಇರುವ ಆಹಾರಪದಾರ್ಥಗಳು ಖಾಲಿಯಾದ ಮೇಲೆ ಯಾವುದೇ ಕಾರಣ ಕ್ಕೂ ಖಾಲಿ ಪಾತ್ರೆಗಳನ್ನ ಗ್ಯಾಸ್ ಸ್ಟವ್ ಮೇಲೆ ಹಾಗೆಯೇ ಇಡುವುದಕ್ಕೆ ಹೋಗಬಾರದು ಹೀಗೆ ಮಾಡಿದರೆ ಲಕ್ಷ್ಮಿದೇವಿಯ ಅನುಗ್ರಹದ ಜೊತೆಗೆ ಅನ್ನಪೂರ್ಣ ದೇವಿಯ ಆಶೀರ್ವಾದ ಕಡಿಮೆಯಾಗುತ್ತಾ ಹೋಗುತ್ತದೆ.

ಈ ಸುದ್ದಿ ಓದಿ:- ನಿಮ್ಮ ಈ 12 ಅಭ್ಯಾಸಗಳು ನಿಮ್ಮನ್ನು ಬಡವರನ್ನಾಗಿ ಮಾಡುತ್ತದೆ ಇಂದಿನಿಂದಲೇ ಅವುಗಳಿಂದ ದೂರವಿರಿ……..||

* ನೀವು ಅಡುಗೆ ಮಾಡುವ ಒಲೆ ಅಥವಾ ಸ್ಟವ್ ಅನ್ನು ಮೊದಲು ಗೌರವದಿಂದ ಭಕ್ತಿ ಇಂದ ವಿಶೇಷವಾಗಿ ಪೂಜೆ ಮಾಡಿ ಅಡುಗೆ ತಯಾರಿ ಸಬೇಕು ಅಡುಗೆ ಮಾಡಿದ ಆಹಾರ ಪದಾರ್ಥಗಳು ಖಾಲಿಯಾದ ಮೇಲೆ ಆ ಖಾಲಿ ಪಾತ್ರೆಗಳನ್ನು ಸ್ಟವ್ ಮೇಲೆ ಹಾಗೆಯೆ ಇಡಬಾರದು ಇದರಿಂದ ಮನೆಯಲ್ಲಿ ಕಷ್ಟಗಳು ಹೆಚ್ಚಾಗುತ್ತಾ ಹೋಗುತ್ತದೆ. ಆರ್ಥಿಕ ಸಮಸ್ಯೆಗಳು ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಾ ಹೋಗುತ್ತದೆ ಮನೆಯಲ್ಲಿ ಯಾವಾಗಲು ಕಿರಿಕಿರಿಗಳು ಉಂಟಾಗುತ್ತದೆ ಮನಸ್ಸಿಗೆ ನೆಮದ್ದಿ ಇರುವುದಿಲ್ಲ.

ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ 12 ಲಕ್ಷ ಪಡೆಯಬಹುದು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

 

2015ರಲ್ಲಿ ಮೊಟ್ಟಮೊದಲ ಬಾರಿಗೆ ಪ್ರಧಾನ ಮಂತ್ರಿ ಆವಾಜ್ ಯೋಜನೆ ಎನ್ನುವುದು ಪ್ರಾರಂಭವಾಯಿತು. ಈ ಒಂದು ಯೋಜನೆ ಮೊಟ್ಟಮೊದಲನೆಯದಾಗಿ ಪ್ರಾರಂಭವಾದಾಗ ಕೇವಲ ಬಡವರಿಗೆ ಮಾತ್ರ ಎಂಬ ನಿಯಮ ಇತ್ತು. ಆದರೆ ಈಗ ಮಧ್ಯಮ ವರ್ಗದವರಿಗೂ ಕೂಡ ಈ ಒಂದು ಯೋಜನೆ ತುಂಬಾ ಅನುಕೂಲವಾಗುತ್ತದೆ ಎಂದೇ ಹೇಳಬಹುದು.

ಈ ಒಂದು ಯೋಜನೆ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಸಾಲ ನೀಡುವಂತಹ ಯೋಜನೆಯಾಗಿದೆ. ಅದು ಕೂಡ ಪ್ರತಿಯೊಬ್ಬರಿಗೂ ಕೂಡ ಮನೆಯನ್ನು ನಿರ್ಮಾಣ ಮಾಡಿಕೊಳ್ಳಬೇಕು ಎನ್ನುವಂತಹ ಕನಸು ಇದ್ದೇ ಇರುತ್ತದೆ. ಅದರಲ್ಲೂ ಬಡವರಿಗೆ ಮಧ್ಯಮ ವರ್ಗದವರಿಗೆ ಮನೆ ಕಟ್ಟುವುದು ಒಂದು ದೊಡ್ಡ ಕನಸು ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಈ ಸುದ್ದಿ ಓದಿ:- ಈ 10 ಔಷಧಗಳಿದ್ರೆ ಯಾವುದೇ ಕಾಯಿಲೆ ಬರೋದಿಲ್ಲ.! ಉತ್ತಮ ಆರೋಗ್ಯಕ್ಕಾಗಿ ಇದನ್ನು ಪಾಲಿಸಿ.!

ಬಡವರ್ಗದವರಿಗೆ ಮತ್ತು ಮಧ್ಯಮ ವರ್ಗದವರಿಗೆ ಮನೆ ಕಟ್ಟುವಂತಹ ಸಮಯದಲ್ಲಿ ಇಂತಿಷ್ಟು ಹಣವನ್ನು ಸರ್ಕಾರದ ವತಿಯಿಂದ ಅಂದರೆ ಈ ಯೋಜನೆಯ ಮೂಲಕ ಸಾಲವನ್ನು ಕೊಡುವುದೇ ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಈ ಜನರು ಕೂಡ ಎಲ್ಲರಂತೆ ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳಬೇಕು ಅವರು ಕೂಡ ಎಲ್ಲರಂತೆ ಬದುಕಬೇಕು ಎನ್ನುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ.

ಅದರಲ್ಲೂ ಪ್ರಧಾನಮಂತ್ರಿ ಆವಾಜ್ ಯೋಜನೆಯ ಅಡಿಯಲ್ಲಿ ಅವರು ಸಾಲವನ್ನು ಪಡೆದುಕೊಳ್ಳುವುದರ ಜೊತೆಗೆ ಇಂತಿಷ್ಟು ಎಂಬಂತೆ ಸಬ್ಸಿಡಿ ಹಣವನ್ನು ಸಹ ಪಡೆದುಕೊಳ್ಳಬಹುದು. ಉದಾಹರಣೆಗೆ ನಾವು ಇಂತಿಷ್ಟು ಹಣವನ್ನು ತೆಗೆದುಕೊಂಡಿದ್ದರೆ ಅದರಲ್ಲಿ 3 ಲಕ್ಷ ಸಬ್ಸಿಡಿ ಹಣವಾಗಿ ಸರ್ಕಾರ ನಮಗೆ ಕೊಡುತ್ತಿದೆ. ಅದೇ ರೀತಿಯಾಗಿ ಈ ಬಾರಿ ನಡೆದಂತಹ ಮಧ್ಯಮ ಬಜೆಟ್ ವೇಳೆ ಈ ಯೋಜನೆ ಮುಂದುವರಿಯಬೇಕು ಎಂದು ನಿರ್ಮಲ ಸೀತಾರಾಮನ್ ಅವರು ನಿರ್ಧಾರ ಮಾಡಿದ್ದರು.

ಈ ಸುದ್ದಿ ಓದಿ :- ಯಾವ ರಾಶಿಯವರು ಯಾವ ವಯಸ್ಸಿನಲ್ಲಿ ಶ್ರೀಮಂತರಾಗುತ್ತಾರೆ.! ಎಲ್ಲಾ ರಾಶಿಯವರ ಸಂಪೂರ್ಣ ಮಾಹಿತಿ.!

ಅದೇ ರೀತಿಯಾಗಿ ಈ ಯೋಜನೆ ಇನ್ನು ಮುಂದೆಯೂ ಕೂಡ ಮುಂದುವರೆಯುತ್ತದೆ ಇದರಿಂದ ಇನ್ನೂ ಮತ್ತಷ್ಟು ಜನ ತಮ್ಮ ಮನೆ ಕಟ್ಟಿಕೊಳ್ಳುವಂತಹ ಆಸೆಯನ್ನು ಈಡೇರಿಸಿಕೊಳ್ಳಬಹುದು ಹಾಗೂ ಅಲ್ಲಿ ಸಿಗುವಂತಹ ಸಬ್ಸಿಡಿ ಹಣವನ್ನು ಸಹ ಪಡೆದುಕೊಳ್ಳಬಹುದಾಗಿದೆ.

* ಇನ್ನು ಮೊದಲೇ ಹೇಳಿದಂತೆ ಈ ಒಂದು ಯೋಜನೆ 2018ರಲ್ಲೇ ಪ್ರಾರಂಭವಾಗಿದ್ದು ಇದುವರೆಗೆ 3 ಕೋಟಿ ಜನರು ಈ ಒಂದು ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದು ತಿಳಿಸಿದ್ದಾರೆ.
ಹಾಗಾದರೆ ಈ ಯೋಜನೆಯನ್ನು ಯಾರೆಲ್ಲಾ ಪಡೆದುಕೊಳ್ಳಬಹುದು ಏನೆಲ್ಲ ಅರ್ಹತೆಗಳು ಇರಬೇಕು ಹಾಗೂ ಈ ಯೋಜನೆಯ ಮೂಲಕ ಎಷ್ಟು ಸಾಲ ಸಿಗುತ್ತದೆ. ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳನ್ನು ಈ ದಿನ ತಿಳಿಯೋಣ.

ಈ ಸುದ್ದಿ ಓದಿ :- ಹಣಕಾಸಿನ‌ ಸಮಸ್ಯೆ ಇದ್ದವರು ಕೇವಲ ಈ ಕೆಲಸವನ್ನು ಮಾಡಿ ಸಾಕು.!

* ಮೊದಲನೆಯದಾಗಿ ಈ ಯೋಜನೆಯಲ್ಲಿ 4 ವರ್ಗಗಳಾಗಿ ವಿಂಗಡಣೆ ಮಾಡಿಕೊಳ್ಳುತ್ತಾರೆ. ಅದರಲ್ಲಿ ಮೊದಲನೆಯದು EWS ಅಂದರೆ ಎಕನಾಮಿಕಲಿ ವೀಕರ್ ಸೆಕ್ಷನ್ ಈ ಒಂದು ವರ್ಗಕ್ಕೆ ವಾರ್ಷಿಕವಾಗಿ 3 ಲಕ್ಷಕ್ಕಿಂತ ಕಡಿಮೆ ಹಣವನ್ನು ಯಾರು ಸಂಪಾದನೆ ಮಾಡುತ್ತಾರೋ ಅವರು ಈ ವರ್ಗಕ್ಕೆ ಸೇರುತ್ತಾರೆ.

* ಎರಡನೆಯದಾಗಿ LIG ಲೋವರ್ ಇನ್ಕಮ್ ಗ್ರೂಪ್. ಯಾರು ವರ್ಷಕ್ಕೆ 3 ಲಕ್ಷದಿಂದ 6 ಲಕ್ಷದ ಒಳಗೆ ಹಣ ಸಂಪಾದನೆ ಮಾಡುತ್ತಾ ರೋ ಅವರು ಈ ಒಂದು ವರ್ಗಕ್ಕೆ ಸೇರುತ್ತಾರೆ. ಇನ್ನು MIG 1. ಅಂದರೆ ಮಿಡಲ್ ಇನ್ಕಮ್ ಗ್ರೂಪ್ ಒನ್. ತಿಂಗಳಿಗೆ ಒಂದು ಲಕ್ಷ ಹಣ ಸಂಪಾದನೆ ಮಾಡುವಂತಹ ವ್ಯಕ್ತಿಗಳು ಕೂಡ ಈ ಒಂದು ವರ್ಗಕ್ಕೆ ಸೇರುತ್ತಾರೆ. ಅಂದರೆ ವಾರ್ಷಿಕವಾಗಿ 12 ಲಕ್ಷದ ಒಳಗೆ ಹಣ ಸಂಪಾದನೆ ಮಾಡುವವರು ಈ ವರ್ಗಕ್ಕೆ ಸೇರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಈ 10 ಔಷಧಗಳಿದ್ರೆ ಯಾವುದೇ ಕಾಯಿಲೆ ಬರೋದಿಲ್ಲ.! ಉತ್ತಮ ಆರೋಗ್ಯಕ್ಕಾಗಿ ಇದನ್ನು ಪಾಲಿಸಿ.!

 

ಇತ್ತೀಚಿನ ದಿನದಲ್ಲಿ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವು ದಕ್ಕೆ ಅಂದರೆ ಯಾವುದೇ ರೀತಿಯ ಸಮಸ್ಯೆ ಉಂಟಾದರೂ ಆ ಸಮಸ್ಯೆಗೆ ಔಷಧಿಗಳನ್ನು ಹುಡುಕಿಕೊಂಡು ಮೆಡಿಕಲ್ ಶಾಪ್ ಗೆ ಹೋಗಿ ಅಲ್ಲಿ ಸಿಗುವಂತಹ ಔಷಧಿಗಳನ್ನು ಉಪಯೋಗಿಸುವುದರ ಮೂಲಕ ನಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುತ್ತೇವೆ.

ಆದರೆ ಈಗ ನಾವು ಹೇಳುವಂತಹ ಈ 10 ಪದಾರ್ಥಗಳನ್ನು ನೀವು ಮೆಡಿಕಲ್ ಶಾಪ್ ಗಳಲ್ಲಿ ಖರೀದಿ ಮಾಡುವ ಅವಶ್ಯಕತೆ ಇಲ್ಲ. ಬದಲಿಗೆ ಅವುಗಳನ್ನು ನೀವು ಉಪಯೋಗಿಸುವುದರಿಂದ ಯಾವುದೇ ರೀತಿ ಆರೋಗ್ಯ ಸಮಸ್ಯೆಗಳು ಕೂಡ ಎದುರಾಗುವುದಿಲ್ಲ ಎಂದೇ ಹೇಳಬಹುದು.

ಈ ಸುದ್ದಿ ಓದಿ:- ಹೊಸ ವೋಟರ್ ಐಡಿ ಕಾರ್ಡ್ ಪಡೆಯುವ ವಿಧಾನ.! ನಿಮ್ಮ ಮೊಬೈಲ್ ನಲ್ಲೇ ಈ ರೀತಿ ಅರ್ಜಿ ಸಲ್ಲಿಸಿ.!

ಹಾಗಾದರೆ ಆ 10 ಪದಾರ್ಥಗಳು ಯಾವುದು ಹಾಗೂ ಅದು ನಮಗೆ ಎಲ್ಲಿ ಸಿಗುತ್ತದೆ ಹಾಗಾದರೆ ಆ ಪದಾರ್ಥದಲ್ಲಿ ಅಂತಹ ಶಕ್ತಿ ಏನಿದೆ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ. ಕೆಲವೊಂದಷ್ಟು ಜನ ಇತ್ತೀಚಿನ ದಿನದಲ್ಲಿ ಯಾವುದೇ ರೀತಿಯ ಶ್ರಮಪಟ್ಟು ಕೆಲಸ ಮಾಡುವಂತಹ ಕೆಲಸಗಳನ್ನು ಮಾಡುತ್ತಿಲ್ಲ ಆದ್ದ ರಿಂದಲೇ ಅವರ ದೇಹದಲ್ಲಿ ಉತ್ತಮವಾದಂತಹ ಆರೋಗ್ಯ ಇರುತ್ತಿಲ್ಲ ಎಂದೇ ಹೇಳಬಹುದು.

ಬಹಳ ಹಿಂದಿನ ದಿನದಲ್ಲಿ ಗಮನಿಸಬಹುದು ಪ್ರತಿಯೊಬ್ಬರು ಕೂಡ ಯಾವುದೇ ಕೆಲಸ ಕಾರ್ಯಗಳನ್ನು ಶ್ರಮಪಟ್ಟು ಮಾಡುತ್ತಿದ್ದರು ಅದರಿಂದ ಅವರ ದೇಹದಲ್ಲಿ ಉತ್ತಮವಾದಂತಹ ಹಾರ್ಮೋನ್ ಗಳು ಉತ್ಪತ್ತಿಯಾಗುತ್ತಿದ್ದವು. ಆದರೆ ಇತ್ತೀಚಿನ ದಿನದಲ್ಲಿ ಯಾರು ಕೂಡ ಅತಿ ಹೆಚ್ಚಾದ ಶ್ರಮವನ್ನು ಪಡುತ್ತಿಲ್ಲ ಅಂದರೆ ಒಂದೇ ಸಮನೆ ಕುಳಿತುಕೊಂಡು ಕೆಲಸ ಮಾಡುತ್ತಿದ್ದಾರೆ.

ಈ ಸುದ್ದಿ ಓದಿ:-ನಿಮ್ಮ ಹೆಂಡತಿಯಲ್ಲಿ ಈ ಗುಣಗಳಿದ್ದರೆ ಆಕೆ ಪರಿಪೂರ್ಣ ಪತ್ನಿ…….||

ಆದ್ದರಿಂದ ಅವರ ದೇಹದಲ್ಲಿ ಯಾವುದೇ ರೀತಿಯಾದ ಒಳ್ಳೆಯ ಹಾರ್ಮೋನ್ ಉತ್ಪತ್ತಿಯಾಗುತ್ತಿಲ್ಲ. ಹಾಗಾದರೆ ಈ ದಿನ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಯಾವುದೆ ರೀತಿಯ ಔಷಧಿಯನ್ನು ಪಡೆದುಕೊಳ್ಳದೆ ಯಾವ 10 ವಿಧಾನ ಗಳನ್ನು ನಾವು ಅನುಸರಿಸಬೇಕು ನಮ್ಮ ಎಲ್ಲ ರೀತಿಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು ಎಂದು ಈ ಕೆಳಗೆ ತಿಳಿಯೋಣ.

* ವ್ಯಾಯಾಮ :- ಪ್ರತಿನಿತ್ಯ ಪ್ರತಿಯೊಬ್ಬರೂ ಕೂಡ ತಮಗೆ ಸಾಧ್ಯವಾಗುವಷ್ಟು ವ್ಯಾಯಾಮ ಮಾಡಬೇಕು. ಇದರಿಂದ ನಮ್ಮ ಮೆದುಳಿನಲ್ಲಿ ಉತ್ತಮವಾದ ಹಾರ್ಮೋನ್ ಉತ್ಪತ್ತಿಯಾಗುತ್ತದೆ ಇದರಿಂದ ನಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.

ಈ ಸುದ್ದಿ ಓದಿ:- ಕುಂಭ ರಾಶಿ ಫೆಬ್ರವರಿ ತಿಂಗಳ ಭವಿಷ್ಯ.!

* ವಾರಕ್ಕೆ ಒಂದು ದಿನ ಉಪವಾಸ ಮಾಡುವಂತದ್ದು :- ಅವರವರ ಧರ್ಮದ ಅನುಗುಣವಾಗಿ ವಾರಕ್ಕೆ ಒಂದು ದಿನ ಉಪವಾಸ ಮಾಡುವಂತಹ ಪದ್ಧತಿ ಎಲ್ಲರಲ್ಲಿಯೂ ಕೂಡ ಇದೆ. ಆದರೆ ಈಗ ಹೆಚ್ಚಾಗಿ ಯಾರು ಕೂಡ ಈ ವಿಧಾನ ಅನುಸರಿಸುತ್ತಿಲ್ಲ ಏಕೆಂದರೆ ಮಾತ್ರೆ ಔಷಧಿಗಳನ್ನು ತೆಗೆದುಕೊಳ್ಳಬೇಕು ಎನ್ನುವ ಉದ್ದೇಶದಿಂದ ಇದನ್ನು ಮರೆತೇ ಬಿಟ್ಟಿದ್ದಾರೆ ಆದ್ದರಿಂದಲೇ ಮತ್ತಷ್ಟು ಆರೋಗ್ಯ ಸಮಸ್ಯೆಗಳು ಉಂಟಾಗುವುದಕ್ಕೆ ಕಾರಣವಾಗಿದೆ.

* ಕ್ರಮ ಬದ್ಧವಾದ ಪೌಷ್ಟಿಕವಾದ ನೈಸರ್ಗಿಕ ಆಹಾರ ಸೇವನೆ ಮಾಡುವುದು. ಪ್ರತಿಯೊಬ್ಬರೂ ಕೂಡ ಹೆಚ್ಚಾಗಿ ಹಸಿರು ಸೊಪ್ಪು ತರಕಾರಿ ಮೊಳಕೆ ಕಟ್ಟಿದ ಕಾಳು ಇಂತಹ ಆರೋಗ್ಯಕರ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು ಈ ರೀತಿ ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಆರೋಗ್ಯದ ವೃದ್ಧಿಯಾಗುತ್ತದೆ ಹಾಗೂ ನಮ್ಮ ದೇಹ ಕ್ರಿಯಾಶೀಲವಾಗಿ ಕೆಲಸ ಮಾಡುತ್ತದೆ.

ಈ ಸುದ್ದಿ ಓದಿ:- ನಿಮ್ಮ ಹೆಸರೇನು ನಿಮ್ಮ ಶತ್ರು ಆಗಬಹುದು ಹುಷಾರ್.! ಈ ರೀತಿ ಹೆಸರು ಇಟ್ಟುಕೊಳ್ಳಬೇಡಿ.!

* ನಗು :- ಪ್ರತಿಯೊಬ್ಬರೂ ಕೂಡ ಎಂತದ್ದೇ ಸಂದರ್ಭ ಎಂತದ್ದೇ ಸನ್ನಿವೇಶ ಇದ್ದರೂ ಸದಾ ಕಾಲ ನಗುಮುಖದಿಂದ ಇರಬೇಕು. ಈ ರೀತಿ ಇರುವುದರಿಂದ ನಮ್ಮ ದೇಹದಲ್ಲಿ ಉತ್ತಮವಾಗಿ ಹಾರ್ಮೋನ್ ಗಳು ಉತ್ಪತ್ತಿಯಾಗುತ್ತದೆ ಜೊತೆಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಕೂಡ ಬರುವುದಿಲ್ಲ.

ವೈದ್ಯರೇ ಹೇಳಿರುವ ಪ್ರಕಾರ ಯಾವ ವ್ಯಕ್ತಿ ಸದಾಕಾಲ ನಗುಮುಖದಿಂದ ಇರುತ್ತಾನೋ ಅವನಿಗೆ ಯಾವುದೇ ರೀತಿ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ ಎಂದು ಹೇಳುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ನಗು ಮುಖದಿಂದ ಜೀವಿಸುವುದು ಬಹಳ ಮುಖ್ಯವಾಗಿ ರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಯಾವ ರಾಶಿಯವರು ಯಾವ ವಯಸ್ಸಿನಲ್ಲಿ ಶ್ರೀಮಂತರಾಗುತ್ತಾರೆ.! ಎಲ್ಲಾ ರಾಶಿಯವರ ಸಂಪೂರ್ಣ ಮಾಹಿತಿ.!

 

* ಮೇಷ ರಾಶಿ :- ಮೇಷ ರಾಶಿಯ ಜನರು 19, 28, 37 ಮತ್ತು 55ನೇ ವಯಸ್ಸಿನಲ್ಲಿ ಅವರುಗಳು ಇದ್ದಕ್ಕಿದ್ದಂತೆ ಹೇರಳವಾಗಿ ಹಣವನ್ನು ಪಡೆಯುವ ಸಾಧ್ಯತೆ ಇದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

* ವೃಷಭ ರಾಶಿ :- ಈ ರಾಶಿಯ ಜನರು ತುಂಬಾ ಶ್ರಮ ಜೀವಿಗಳು ಆಗಿರುತ್ತಾರೆ. ತಮ್ಮ ಕಠಿಣ ಪರಿಶ್ರಮದಿಂದ ಮತ್ತು ಹೆಚ್ಚಿನ ಪ್ರಯತ್ನ ದಿಂದ ಹಣವನ್ನು ಪಡೆಯುತ್ತಾರೆ.29, 38, ಮತ್ತು 55ನೇ ವಯಸ್ಸಿನಲ್ಲಿ ಹಣವನ್ನು ಪಡೆಯುವ ಸಾಧ್ಯತೆಯೂ ಬಲವಾಗಿ ಇರುತ್ತದೆ. ಇವರು ತಮ್ಮ ಸಂಗಾತಿಯಿಂದ ಹಣವನ್ನು ಪಡೆಯುವ ಸಾಧ್ಯತೆ ಹೊಂದಿರುತ್ತಾರೆ

* ಮಿಥುನ ರಾಶಿ :- ಮಿಥುನ ರಾಶಿಯವರಿಗೆ 27, 36, 45 ಮತ್ತು 57ನೇ ವಯಸ್ಸಿನಲ್ಲಿ ಆಕಸ್ಮಿಕವಾಗಿ ಧನ ಲಾಭವಾಗುವ ಸಾಧ್ಯತೆ ಹೆಚ್ಚುರುತ್ತದೆ. ಮಿಥುನ ರಾಶಿಯವರಿಗೆ ತಂದೆಯ ಕಡೆಯಿಂದ ಆಸ್ತಿ ದೊರೆಯುತ್ತದೆ. ಮಿಥುನ ರಾಶಿಯವರು ಅವರ ಸ್ವಂತ ಪ್ರಯತ್ನದಿಂದ ಅಪಾರ ಹಣ ಗಳಿಸುತ್ತಾರೆ. ಆಂಜನೇಯನಿಗೆ ಮಂಗಳವಾರ ಮತ್ತು ಶನಿವಾರ ಸಿಂಧೂರವನ್ನು ಅರ್ಪಿಸುವುದರಿಂದ ಈ ರಾಶಿಯವರಿಗೆ ತುಂಬಾ ಶುಭಫಲವನ್ನು ಕೊಡುತ್ತದೆ.

ಈ ಸುದ್ದಿ ನೋಡಿ :- ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ಹಣ ಘೋಷಣೆ.!

* ಕರ್ಕಾಟಕ ರಾಶಿ :- ಕರ್ಕಾಟಕ ರಾಶಿಯ ಜನರು 23,27, 32, 48 ಮತ್ತು 58ನೇ ವಯಸ್ಸಿನಲ್ಲಿ ಆಕಸ್ಮಿಕ ಧನ ಲಾಭದ ಸಾಧ್ಯತೆ ಇದೆ. ಈ ರಾಶಿಯವರು ಅತ್ತೆ ಮನೆ ಕಡೆಯಿಂದ ಬೆಂಬಲ ಪಡೆಯುವ ಸಾಧ್ಯತೆ ಇದೆ. ಈ ರಾಶಿಯವರು ಲಕ್ಷ್ಮೀದೇವಿಗೆ ನಿಯಮಿತವಾಗಿ ಸುಗಂಧವನ್ನು ಅರ್ಪಿಸಬೇಕು. ಇದರಿಂದಾಗಿ ಈ ರಾಶಿಯವರಿಗೆ ಎಂದಿಗೂ ಹಣದ ಕೊರತೆ ಕಾಣುವುದಿಲ್ಲ.

* ಸಿಂಹ ರಾಶಿ :- ಸಿಂಹ ರಾಶಿಯವರಿಗೆ 28, 32, 50 ಮತ್ತು 60ನೇ ವಯಸ್ಸಿನಲ್ಲಿ ಆಕಸ್ಮಿಕ ಧನ ಲಾಭ ಆಗುವ ಸಾಧ್ಯತೆ ಇದೆ. ಇವರು ತಮ್ಮ ಸ್ವಂತ ಪರಿಶ್ರಮದಿಂದ ಹಣವನ್ನು ಗಳಿಸುತ್ತಾರೆ. ಈ ರಾಶಿಯವರು ಲಕ್ಷ್ಮೀದೇವಿಗೆ ನಿಯಮಿತವಾಗಿ ಹಸಿರು ಏಲಕ್ಕಿಯನ್ನು ಅರ್ಪಿಸಬೇಕು. ಅದರ ನಂತರ ಅದನ್ನು ಪ್ರಸಾದ ಎಂದು ಸೇವಿಸಬೇಕು. ಇದು ಹಣಕ್ಕೆ ಸಂಬಂಧಿಸಿದ ತೊಂದರೆಗಳನ್ನು ತೊಡೆದು ಹಾಕುತ್ತದೆ.

* ಕನ್ಯಾ ರಾಶಿ :- ಕನ್ಯಾ ರಾಶಿಯ ಜನರು ತಮ್ಮ ವ್ಯಾಪಾರ, ನೌಕರಿ ಮತ್ತು ಜೀವನ ಸಂಗಾತಿಯ ಮೂಲಕ ನಿಯಮಿತವಾಗಿ ಹಣವನ್ನು ಪಡೆಯುವ ಯೋಗವನ್ನು ಹೊಂದಿರುತ್ತಾರೆ. ಈ ರಾಶಿಯವರು 15, 24, 35 ಮತ್ತು 42ನೇ ವಯಸ್ಸಿನಲ್ಲಿ ಅಪಾರ ಸಂಪತ್ತನ್ನು ಪಡೆಯುವ ಸಾಧ್ಯತೆ ಇದೆ. ಕನ್ಯಾ ರಾಶಿಯವರು ಬೆಳ್ಳಿಯನ್ನು ಧರಿಸಿ ನಿತ್ಯ ಶಿವನನ್ನು ಪೂಜಿಸಬೇಕು. ಅವರಿಗೆ ಜೀವನದಲ್ಲಿ ಎಂದಿಗೂ ಹಣಕಾಸಿನ ತೊಂದರೆ ಆಗುವುದಿಲ್ಲ.

ಈ ಸುದ್ದಿ ನೋಡಿ :- ಸಿಂಹ ರಾಶಿಯವರು ಜೀವನಪೂರ್ತಿ ಈ ದೇವರನ್ನು ಪೂಜಿಸಬೇಕು…||

* ತುಲಾ ರಾಶಿ :- ತುಲಾ ರಾಶಿಯ ಜನರು 15, 34, 42 ಮತ್ತು 51ನೇ ವಯಸ್ಸಿನಲ್ಲಿ ಸ್ತ್ರೀ ಕಡೆಯಿಂದ ಹಣ ಬರುವ ಯೋಗಗಳು ಇರುತ್ತವೆ. ಈ ರಾಶಿ ಅವರು ನಿಯಮಿತವಾಗಿ ಸೂರ್ಯದೇವನಿಗೆ ನೀರನ್ನು ಅರ್ಪಿಸಬೇಕು. ಇದರಿಂದಾಗಿ ನಿರಂತರವಾಗಿ ಹಣ ಇವರ ಕೈಗೆ ಸೇರುತ್ತದೆ. ಆದಾಯ ಮತ್ತು ಖರ್ಚು ಇವೆರಡನ್ನು ಈ ರಾಶಿಯವರು ಸಮತೋಲನವಾಗಿ ನೋಡಿಕೊಳ್ಳುತ್ತಾರೆ.

* ವೃಶ್ಚಿಕ ರಾಶಿ :- ಈ ರಾಶಿಯ ಜನರು ಚಿಕ್ಕಪ್ಪ ಅಥವಾ ತಂದೆ ಕಡೆಯ ಸಂಬಂಧಿಕರಿಂದ ಹಣ ಪಡೆಯುವ ವಿಶೇಷ ಯೋಗ ಹೊಂದಿರುತ್ತಾರೆ. ಅವರು ತಮ್ಮ 35, 44,53 ಮತ್ತು 63ನೇ ವಯಸ್ಸಿನಲ್ಲಿ ಹಣವನ್ನು ಪಡೆಯುವ ಹೆಚ್ಚಿನ ಅವಕಾಶಗಳನ್ನು ಹೊಂದಿರುತ್ತಾರೆ. ಈ ರಾಶಿಯ ಜನರು ಗಣೇಶನನ್ನು ಗರಿಕೆಯಿಂದ ನಿತ್ಯವೂ ಪೂಜಿಸಬೇಕು. ಮತ್ತು ಗಿಡಗಳಿಗೆ ನೀರು ಹಾಕಬೇಕು. ಹಣಕಾಸಿನಂತಹ ನಷ್ಟದ ಸಮಸ್ಯೆಗಳು ಬರುವುದಿಲ್ಲ ಮತ್ತು ಧನ ಪ್ರಾಪ್ತಿ ಹೆಚ್ಚಾಗಿ ಆಗುತ್ತದೆ.

* ಧನಸು ರಾಶಿ : ಈ ರಾಶಿಯ ಜನರು 36, 45.54 ಮತ್ತು 63ನೇ ವಯಸ್ಸಿನಲ್ಲಿ ಸಂಪತ್ತು ಪಡೆಯುವ ಬಲವಾದ ಯೋಗವಿದೆ. ಈ ರಾಶಿಯವರಿಗೆ ತಾಯಿ ಮತ್ತು ತಾಯಿಯ ಕಡೆಯವರ ಸಂಬಂಧದಿಂದ ಹಣವನ್ನು ಗಳಿಸುವ ಸಾಧ್ಯತೆ ಹೆಚ್ಚು ಇದೆ. ಈ ರಾಶಿಯವರು ನಿಯಮಿತವಾಗಿ ಲಕ್ಷ್ಮೀದೇವಿಗೆ ಗುಲಾಬಿ ಹೂವನ್ನು ಅರ್ಪಿಸಬೇಕು. ಈ ರಾಶಿಯವರಿಗೆ ನಿರಂತರವಾಗಿ ಧನ ಲಾಭ ಆಗುತ್ತದೆ.

ಈ ಸುದ್ದಿ ನೋಡಿ :- ಈ 5 ವೇಳೆಗಳಲ್ಲಿ ಶೃಂಗಾರ ಮಾಡಿದ್ರೆ ದಾರಿದ್ರ್ಯ ಖಂಡಿತ ಅನುಭವಿಸಬೇಕು. ದಂಪತಿಗಳು ಈ ವಿಷಯಗಳನ್ನು ತಿಳಿದುಕೊಳ್ಳಿ

* ಮಕರ ರಾಶಿ :- ಮಕರ ರಾಶಿಯ ಜನರು ತಮ್ಮ ಸ್ವಂತ ವ್ಯಾಪಾರ ನೌಕರಿ ಇತರ ವೃತ್ತಿಗಳಿಂದ ಹಣ ಪಡೆಯುತ್ತಾರೆ. ಈ ರಾಶಿಯವರಿಗೆ 28, 37,46 ಮತ್ತು ಮತ್ತು 55ನೇ ವಯಸ್ಸಿನಲ್ಲಿ ಹಣ ಪಡೆಯುವ ಸಾಧ್ಯತೆ ಇದೆ. ಈ ರಾಶಿಯ ಜನರು ಮಂಗಳವಾರದಂದು ನಿಯಮಿತವಾಗಿ ಕನಿಷ್ಠ ಒಂದು ಹೊತ್ತು ಆದರೂ ಉಪವಾಸ ಇರಬೇಕು ಮತ್ತು ಹನುಮಂತ ದೇವರನ್ನು ಪೂಜಿಸಬೇಕು.

* ಕುಂಭ ರಾಶಿ :- ಈ ಕುಂಭ ರಾಶಿಯ ಜನರು ತಮ್ಮ ಅದೃಷ್ಟ ಮತ್ತು ದೇವರ ದಯೆಯಿಂದ ಹಣವನ್ನು ಪಡೆಯುತ್ತಾರೆ. ಈ ರಾಶಿಯವರು 29,38,47 ಮತ್ತು 57ನೇ ವಯಸ್ಸಿನಲ್ಲಿ ಹಣವನ್ನು ಗಳಿಸುವ ಸಾಧ್ಯತೆ ಇರುತ್ತದೆ. ಈ ರಾಶಿಯ ಜನರು ನಿರಂತರವಾಗಿ ಹಣವನ್ನು ಪಡೆಯಲು ಬಯಸಿದರೆ ನಿಯಮಿತವಾಗಿ ದೇವಾಲಯಗಳಲ್ಲಿ ಬಾಳೆಹಣ್ಣನ್ನು ದಾನ ಮಾಡಬೇಕು.

* ಮೀನ ರಾಶಿ :- ಮೀನ ರಾಶಿಯ ಜನರು 39, 48 ಮತ್ತು 57ನೇ ವಯಸ್ಸಿನಲ್ಲಿ ಧನಾಗಮನದ ಸಾಧ್ಯತೆ ತುಂಬಾ ಪ್ರಬಲವಾಗಿದೆ. ಇವರ ಜೀವನದಲ್ಲಿ ಮಕ್ಕಳ ಆಗಮನದೊಂದಿಗೆ ಮತ್ತು ಮಕ್ಕಳ ಸಹಕಾರದೊಂದಿಗೆ ನೀವು ಹಣಕಾಸಿನ ಪ್ರಯೋಜನಗಳನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ. ಇವರು ಮುಖ್ಯವಾಗಿ ಅಶ್ವತ ಮರದ ಕೆಳಗೆ ಸಾಸಿವೆ ಎಣ್ಣೆಯಿಂದ ದೀಪವನ್ನು ಬೆಳಗಿಸಬೇಕು. ಹೀಗೆ ಮಾಡುವುದರಿಂದ ಅದು ಸಂಪತ್ತಿನ ಆಗಮನಕ್ಕೆ ಕಾರಣವಾಗುತ್ತದೆ.