ಆಹಾರ ಕೆಡಬಾರದು ಎನ್ನುವ ಉದ್ದೇಶದಿಂದಾಗಿ ನಾವು ಫ್ರಿಡ್ಜ್ ನಲ್ಲಿ ಆಹಾರ ಮತ್ತು ತರಕಾರಿ, ಸೊಪ್ಪು, ಹಣ್ಣು ಇತ್ಯಾದಿಗಳನ್ನು ಇಡುತ್ತೇವೆ. ಆದರೆ ಕೆಲ ವಸ್ತುಗಳು ಫ್ರಿಡ್ಜ್ ನಲ್ಲಿ ಇಡುವುದರಿಂದ ಸೇಫ್ ಆಗಿರುವುದಿಲ್ಲ, ಈ ಆಹಾರ ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿ ಇಟ್ಟ ನಂತರ ವಿ’ಷವಾಗುತ್ತವೆ.
ಅವುಗಳನ್ನು ಸೇವಿಸುವುದರಿಂದ ದೇಹದಲ್ಲಿ ಕ್ಯಾನ್ಸರ್ ಕೋಶಗಳ ಬೆಳವಣಿಗೆ ಜೊತೆಗೆ ಇನ್ನೂ ಅನೇಕ ರೀತಿಯ ತೊಂದರೆಗಳು ಉಂಟಾಗುತ್ತವೆ. ಹಾಗಾಗಿ ಈ ಮಾಹಿತಿ ಎಲ್ಲರಿಗೂ ತಿಳಿಯಲಿ ಎನ್ನುವ ಉದ್ದೇಶದಿಂದ ಇಂದು ಈ ಅಂಕಣದಲ್ಲಿ ಯಾವ ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿ ಇಡಬಾರದು ಎಂದು ತಿಳಿಸುತ್ತಿದ್ದೇವೆ. ಅದರ ಪಟ್ಟಿ ಹೀಗಿದೆ ನೋಡಿ.
* ಕೆಲವರು ಅಗತ್ಯಕ್ಕಿಂತ ಹೆಚ್ಚು ಅನ್ನವನ್ನು ಮಾಡುತ್ತಾರೆ ಮತ್ತು ಉಳಿಕೆ ಆದ ಅನ್ನವನ್ನು ಫ್ರಿಡ್ಜ್ ನಲ್ಲಿ ಇಡುತ್ತಾರೆ. ಆದರೆ ಅನ್ನವನ್ನು 24 ಗಂಟೆಗಳಿಗಿಂತ ಹೆಚ್ಚು ಕಾಲ ಫ್ರಿಡ್ಜ್ ನಲ್ಲಿ ಇಡುವುದರಿಂದ ಅದರ ಮೇಲೆ ಫಂಗಸ್ ಉಂಟಾಗುತ್ತದೆ ಈ ಫಂಗಸ್ ಉಂಟಾದ ಆಹಾರವನ್ನು ಸೇವಿಸಿದರೆ ದೇಹದಲ್ಲಿ ಕ್ಯಾನ್ಸರ್ ಕೋಶಗಳ ಬೆಳವಣಿಗೆ ಶುರುವಾಗಬಹುದು ಆದ್ದರಿಂದ ಇಂತಹ ಅಭ್ಯಾಸ ತಪ್ಪಿಸಿ.
ಈ ಸುದ್ದಿ ಓದಿ:- ಆಧಾರ್ ಕಾರ್ಡ್ ಇದ್ದವರಿಗೆ ಬಿಗ್ ಅಪ್ಡೇಟ್, ಮಾರ್ಚ್ 14ರ ಒಳಗೆ ಈ ಕೆಲಸ ಮಾಡದೇ ಇದ್ದರೆ ಆಧಾರ್ ಕಾರ್ಡ್ ಬಂದ್ ಆಗುವುದು ಗ್ಯಾರಂಟಿ.!
* ಬೇಸಿಗೆಯ ಬಿಸಿಲಿನಲ್ಲಿ ನೀರಿನಂಶ ಹೆಚ್ಚಿರುವ ಕಲ್ಲಂಗಡಿ ತಿನ್ನುವುದರಿಂದ ಏನೋ ಒಂದು ರೀತಿಯ ಸಮಾಧಾನ ಆದ್ರೆ ನೀವು ಕಲ್ಲಂಗಡಿಯನ್ನು ಕಟ್ ಮಾಡಿ ಹೆಚ್ಚು ಹೊತ್ತು ಇಡಲು ಆಗುವುದಿಲ್ಲ ಈ ಕಾರಣದಿಂದಾಗಿ ಅನೇಕರು ಇದನ್ನು ಫ್ರಿಜ್ಜಿನಲ್ಲಿ ಇರುತ್ತಾರೆ ಆದರೆ ಯಾವುದೇ ಕಾರಣಕ್ಕೂ ಇಂತಹ ತಪ್ಪು ಮಾಡಬೇಡಿ ಯಾಕೆಂದರೆ ಕಲ್ಲಂಗಡಿಯನ್ನು ಫ್ರಿಡ್ಜ್ ನಲ್ಲಿ ಇಡುವುದರಿಂದ ಅದರಲ್ಲಿರುವ ಉತ್ಕರ್ಷಣ ನಿರೋಧಕ ಗುಣ ನಾಶವಾಗುತ್ತದೆ ಮತ್ತು ಅದರ ರುಚಿ ಮತ್ತು ಬಣ್ಣ ಕೂಡ ಬದಲಾಗುತ್ತದೆ ಹಾಗಾಗಿ ಇಂತಹ ತಪ್ಪನ್ನು ಮಾಡಬೇಡಿ.
* ಕೆಲವರು ಜೇನುತುಪ್ಪವನ್ನು ಕೂಡ ಫ್ರಿಡ್ಜ್ ನಲ್ಲಿ ಇರುತ್ತಾರೆ. ಈ ರೀತಿ ಇಡುವುದರಿಂದ ಹರಳುಗಳು ಉಂಟಾಗುತ್ತದೆ ಅಂತಹ ಅರಳು ಉಂಟಾದ ಜೇನುತುಪ್ಪ ತಿಂದರೆ ದೇಹದ ಆರೋಗ್ಯಕ್ಕೆ ಹಾನಿ. ಹಾಗಾಗಿ ಫ್ರಿಡ್ಜ್ ನಲ್ಲಿ ಇಡದೆ ಗಾಳಿಯಾಡದ ಗಾಜಿನ ಡಬ್ಬಿಗೆ ತುಂಬಿ ಹೊರಗಡೆ ಇರಿ. ಈ ರೀತಿ ಮಾಡಿದರೆ ವರ್ಷವಾದರೂ ಜೇನುತುಪ್ಪ ಕೆಡುವುದಿಲ್ಲ ಮತ್ತು ಅದರ ಗುಣ ಮತ್ತು ರುಚಿ ಹಾಳಾಗದೆ ಹಾಗೆ ಇರುತ್ತದೆ.
* ಸಾಮಾನ್ಯವಾಗಿ ಜನರು ಹೆಚ್ಚು ಟೊಮೊಟೊ ಖರೀದಿಸಿ ಅದನ್ನು ಫ್ರಿಜ್ ನಲ್ಲಿ ಸ್ಟೋರ್ ಮಾಡಿ ಇಟ್ಟುಕೊಳ್ಳುತ್ತಾರೆ. ಆದರೆ ಟೊಮೆಟೊ ಫ್ರಿಜ್ ನಲ್ಲಿ ಇಡುವುದರಿಂದ ಫ್ರಿಡ್ಜ್ ನಲ್ಲಿರುವ ತಂಪಾದ ಗಾಳಿಗೆ ಒಳಗಿನಿಂದ ಅದು ಕರಗುತ್ತದೆ ಮತ್ತು ಹಾಳಾಗಲು ಆರಂಭಿಸುತ್ತದೆ. ಇದನ್ನು ಅರಿಯದ ಜನರು ಅದನ್ನೇ ಅಡುಗೆಗೆ ಬಳಸಿ ತಿನ್ನುತ್ತಾರೆ. ಇದರಿಂದ ಕೂಡ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಹಾಗಾಗಿ ಯಾವುದೇ ಕಾರಣಕ್ಕೂ ಟಮೋಟವನ್ನು ಫ್ರಿಡ್ಜ್ ನಲ್ಲಿ ಇಡಬೇಡಿ.
ಈ ಸುದ್ದಿ ಓದಿ:- ಈ ವರ್ಷ ಬಹಳ ಅದೃಷ್ಟ ಪಡೆದಿರುವ ರಾಶಿಗಳು ಇವು, 2025 ರ ವರೆಗೂ ಈ ರಾಶಿಯವರಿಗೆ ಹಣದ ಹೊಳಯೇ ಹರಿಯುತ್ತಿರುತ್ತದೆ, ರಾಹು ನೀಡಲಿದ್ದಾನೆ ಸುಖದ ಸುಪ್ಪತ್ತಿಗೆ.!
* ಶುಂಠಿಯನ್ನು ಕೂಡ ಅನೇಕರು ಕೆಡಬಾರದು ಎಂದು ಫ್ರಿಡ್ಜ್ ನಲ್ಲಿ ಇಡುತ್ತಾರೆ ಆದರೆ ಈ ರೀತಿ ಫ್ರಿಜ್ನಲ್ಲಿಟ್ಟಿದ್ದ ಶುಂಠಿ ಬೇಗ ಕೆಡುತ್ತದೆ ಇದನ್ನು ಸೇವಿಸಿದರೆ ಕಿಡ್ನಿ ಮತ್ತು ಲಿವರ್ ಆರೋಗ್ಯ ಹದಗೆಡುತ್ತದೆ
* ಕೆಲವರು ಚಪಾತಿ ಹಿಟ್ಟನ್ನು ಮಿಕ್ಸ್ ಮಾಡಿ ಫ್ರಿಡ್ಜ್ ನಲ್ಲಿ ಇಡುತ್ತಾರೆ ನಂತರ ಬಳಸುತ್ತಾರೆ. ಆದರೆ ಈ ಚಪಾತಿ ಹಿಟ್ಟು ಗಟ್ಟಿಯಾಗಿರುತ್ತದೆ ಹಾಗೂ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಯಾಕೆಂದರೆ ಹಿಟ್ಟಿಗೆ ನೀರನ್ನು ಮಿಕ್ಸ್ ಮಾಡಿದ ನಂತರ ಅದರಲ್ಲಿ ಅನೇಕ ರೀತಿಯ ರಾಸಾಯನಿಕ ಬದಲಾವಣೆ ಆಗಿರುತ್ತದೆ. ಇದನ್ನೇ ಫ್ರಿಡ್ಜ್ ನಲ್ಲಿ ಇಟ್ಟಾಗ ಫ್ರಿಡ್ಜ್ ನಲ್ಲಿರುವ ಕಿರಣಗಳು ಇದಕ್ಕೆ ತಾಗಿ ಬೇರೆ ರೀತಿಯ ರಿಯಾಕ್ಷನ್ ಆಗಿರುತ್ತದೆ. ಇಂತಹ ಹಿಟ್ಟಿನಿಂದ ಚಪಾತಿ ಮಾಡಿದಾಗ ಅದು ಗಟ್ಟಿಯಾಗಿರುತ್ತದೆ ಮತ್ತು ಸುಲಭಕ್ಕೆ ಜೀರ್ಣ ಕೂಡ ಆಗುವುದಿಲ್ಲ ಹಾಗಾಗಿ ಈ ರೀತಿ ಮಾಡಬೇಡಿ.