ಈ ರಾಶಿಯವರಿಗೆ 2025 ರವರೆಗೆ ಸೋಲೆಂಬುದಿಲ್ಲ.!
ರಾಜನಂತೆ ಜೀವನ, ಧನ ಸಂಪತ್ತು ಸಂತೋಷ ಕೊಟ್ಟು ಪ್ರತಿ ಹೆಜ್ಜೆಗೂ ಜೊತೆ ಇದ್ದು ಕಾಯುವ ಶನಿ ಮಹಾತ್ಮ. ಶನಿಯು ತನ್ನ ಸ್ವಂತ ರಾಶಿಯಲ್ಲಿ ಇರುವುದರಿಂದ ಶಶರಾಜಯೋಗ ಮತ್ತು ಕೇಂದ್ರ ತ್ರಿಕೋನ ರಾಜ ಯೋಗವು ರೂಪುಗೊಳ್ಳುತ್ತದೆ. ಶನಿಯ ಸಂಚಾರದಿಂದ ರೂಪುಗೊಂಡ ರಾಜಯೋಗಗಳ ಪ್ರಭಾವವು ಎಲ್ಲಾ ರಾಶಿಗಳ ಮೇಲೂ ಕಂಡುಬರುತ್ತದೆ. ಆದರೆ ಕೆಲವು ರಾಶಿಗಳು ಇದರಿಂದ ಅತಿಯಾದ ಪ್ರಯೋಜನ ಗಳನ್ನು ಪಡೆಯುತ್ತವೆ ಅದರಲ್ಲೂ ಮೇಲೆ ಹೇಳಿದಂತೆ ಇವರು ಯಾವುದರಲ್ಲಿಯೂ ಕೂಡ ಸೋಲನ್ನು ಅನುಭವಿಸುವುದಿಲ್ಲ ಇವರು ಯಾವುದೇ ವ್ಯಾಪಾರ ವ್ಯವಹಾರಗಳಿಗೆ…