ಅಕ್ಷಯ ತೃತೀಯ ಹಬ್ಬಕ್ಕೆ ಯಾರು ಈ 5 ಮಹಾ ರೆಮಿಡಿ ಮಾಡಿಕೊಳ್ಳುವರೋ ವರ್ಷ ತುಂಬುವುದರಲ್ಲಿ ದೊಡ್ಡ ಶ್ರೀಮಂತರಾಗ್ತಾರೆ.!
ಅಕ್ಷಯ ತೃತೀಯ ಹಬ್ಬದ ದಿನ ನಾವು ಯಾವುದೇ ರೀತಿಯ ವಸ್ತು ಗಳನ್ನು ತೆಗೆದುಕೊಂಡರು ಕೂಡ ಅದು ಅಕ್ಷಯವಾಗುತ್ತದೆ ಎನ್ನುವ ನಂಬಿಕೆ ಇದೆ. ಅದೇ ರೀತಿಯಾಗಿ ಈ ದಿನ ನಾವು ಹೇಳುವಂತಹ ಈ 5 ರೆಮಿಡಿಗಳನ್ನು ಅಕ್ಷಯ ತೃತೀಯ ಹಬ್ಬದ ದಿನ ಮಾಡಿಕೊಳ್ಳುವುದರಿಂದ ನೀವು ವರ್ಷ ತುಂಬುವಷ್ಟರಲ್ಲಿ ದೊಡ್ಡ ಶ್ರೀಮಂತರಾಗುತ್ತೀರಿ ಎನ್ನಬಹುದು. ಸಾಮಾನ್ಯವಾಗಿ ನಮಗೆಲ್ಲರಿಗೂ ತಿಳಿದಿರುವಂತೆ ಅಕ್ಷಯ ತೃತೀಯ ಹಬ್ಬದ ದಿನ ಹೆಚ್ಚಿನ ಜನರು ತಮ್ಮ ಕೈಲಾದಷ್ಟು ಹಣವನ್ನು ಇಟ್ಟುಕೊಂಡು ಆ ಒಂದು ಹಣದಿಂದ ಚಿನ್ನ ಬೆಳ್ಳಿ…