ಪ್ರತಿ ದಿನ ಈ ಹೂವು ಲಕ್ಷ್ಮಿ ದೇವಿ ಫೋಟೋ ಮುಂದೆ ಇಟ್ಟರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ಸದಾ ಇರುತ್ತಾಳೆ.!
ಇದೊಂದು ವಿಧಾನ ಅನುಸರಿಸಿದರೆ ಸಾಕು ನಿಮ್ಮ ಮನೆಯಲ್ಲಿ ಸದಾ ಕಾಲ ಲಕ್ಷ್ಮೀದೇವಿಯ ಅನುಗ್ರಹ ಎನ್ನುವುದು ಇರುತ್ತದೆ. ಯಾವ ವಿಧದಲ್ಲಿಯೂ ಕೂಡ ಕೊರತೆ ಎನ್ನುವುದನ್ನು ಉಂಟು ಮಾಡುವುದಿಲ್ಲ. ಧನ ಧಾನ್ಯ ಸಮೃದ್ಧಿಯಾಗಿ ಹಾಗೆ ಸಂತೋಷ ನೆಮ್ಮದಿಯಿಂದ ಜೀವನ ವನ್ನು ಕಳೆಯಬಹುದು. ಶ್ರೀ ಮಹಾಲಕ್ಷ್ಮಿ ಸಿರಿ ಸಂಪತ್ತಿನ ಅಧಿದೇವತೆ. ಪ್ರತಿಯೊಬ್ಬರಿಗೂ ಕೂಡ ಆಕೆಯ ಕೃಪೆ ಎನ್ನುವುದು ತಪ್ಪದೇ ಬೇಕೇ ಬೇಕು. ಶ್ರೀ ಮಹಾಲಕ್ಷ್ಮಿ ಸಿರಿ ಸಂಪತ್ತಿನ ಅಧೀದೇವತೆ ಹೇಗೆಯೋ ಹಾಗೆಯೇ ಸಂತೋಷ ನೆಮ್ಮದಿ ಶಾಂತಿಯ ಅದ್ಧಿದೇವತೆಯು ಕೂಡ. ಎಲ್ಲಿ ಅವಳು…
Read More “ಪ್ರತಿ ದಿನ ಈ ಹೂವು ಲಕ್ಷ್ಮಿ ದೇವಿ ಫೋಟೋ ಮುಂದೆ ಇಟ್ಟರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ಸದಾ ಇರುತ್ತಾಳೆ.!” »