ಕಾಟನ್ ಬಟ್ಟೆ ಒಗೆಯುವಾಗ ಹೀಗೆ ಮಾಡಿದರೆ ಬಟ್ಟೆ ಹೊಸದರಂತೆ ಇರುತ್ತೆ | ಬಟ್ಟೆ ಚೂರು ಸುಕ್ಕು ಆಗೋಲ್ಲ ಹೊಸದರಂತೆ ಇರುತ್ತೆ…..||
ಪ್ರತಿಯೊಬ್ಬರು ಕೂಡ ಕಾಟನ್ ಬಟ್ಟೆಗಳನ್ನು ಉಪಯೋಗಿಸುತ್ತೇವೆ ಏಕೆ ಎಂದರೆ ಕಾಟನ್ ಬಟ್ಟೆ ನಮಗೆ ಒಂದು ರಕ್ಷಣೆಯ ಕವಚದಂತೆ ನಮ್ಮನ್ನು ಕಾಪಾಡುತ್ತದೆ. ಅಂದರೆ ಬಿಸಿಲಿನ ತಾಪಮಾನವನ್ನು ನಮಗೆ ಕಡಿಮೆ ಮಾಡುತ್ತದೆ ಹಾಗೂ ನಮ್ಮ ದೇಹಕ್ಕೆ ತಂಪನ್ನು ಉಂಟುಮಾಡುತ್ತದೆ. ಆದ್ದರಿಂದ ಹೆಚ್ಚಾಗಿ ಪ್ರತಿಯೊಬ್ಬರು ಕೂಡ ಕಾಟನ್ ಬಟ್ಟೆಗಳನ್ನು ಉಪಯೋಗಿಸುವುದು ಒಳ್ಳೆಯದು. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಕಾಟನ್ ಬಟ್ಟೆಯನ್ನು ಒಗೆಯು ವಂತಹ ಸಂದರ್ಭದಲ್ಲಿ ನಾವು ಯಾವ ರೀತಿಯ ಕೆಲವು ವಿಧಾನಗಳನ್ನು ಅನುಸರಿಸಬೇಕು. ಹಾಗೂ ನಾವು…