ಡ್ಯಾನ್ಸ್ ಕಿಂಗ್ ಎಂದೇ ಫೇಮಸ್ ಆಗಿರೋ ವಿನೋದ್ ರಾಜ್ ಅವರನ್ನು ಯಾವುದೇ ಡ್ಯಾನ್ಸ್ ರಿಯಾಲಿಟಿ ಷೋಗೆ ಜಡ್ಜ್ ಆಗಿ ಕರೆಯುವುದಿಲ್ಲ ಯಾಕೆ ಗೊತ್ತಾ.? ಸತ್ಯ ಬಾಯ್ಬಿಟ್ಟ ವಿನೋದ್
ಸ್ಯಾಂಡಲ್ ವುಡ್ ನಲ್ಲಿ ಡ್ಯಾನ್ಸಿಂಗ್ ಕಿಂಗ್ ಎಂದು ಫೇಮಸ್ ಆದ ಮೊದಲ ನಟ ವಿನೋದ್ ರಾಜ್. ಅವರು ಮೈಕಲ್ ಜಾಕ್ಸನ್ ಕೂಡ ನ್ಯಾಚುವಂತೆ ಹೆಜ್ಜೆ ಹಾಕುತ್ತಿದ್ದ ಇವರು ನೃತ್ಯವನ್ನು ಕನ್ನಡಿಗರು ಬಹಳ ಮೆಚ್ಚಿದ್ದರು. ನೃತ್ಯದ ಜೊತೆಗೆ ಅಭಿನಯವನ್ನು ಕೂಡ ಕರಗತ ಮಾಡಿಕೊಂಡಿದ್ದ ಇವರು 90ರ ದಶಕದಲ್ಲಿ ಮಹಾಭಾರತ, ಡ್ಯಾನ್ಸ್ ರಾಜ ಡ್ಯಾನ್ಸ್ ಮುಂತಾದ ಕೆಲವು ಸಿನಿಮಾಗಳಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದರು. ಹೀರೋ ಆಗಿ ಕೂಡ ಒಳ್ಳೆ ಹೆಸರು ಮಾಡುತ್ತಿದ್ದ ವಿನೋದ್ ರಾಜ್ ಅವರು ಇದ್ದಕ್ಕಿದ್ದಂತೆ ಸಿನಿಮಾ ರಂಗದಿಂದ … Read more