Home Blog Page 168

ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ ವಿಧಿವಶ..!

ಇತ್ತೀಚಿಗೆ ಹೃ’ದ’ಯ’ಘಾ’ತಗದಿಂದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಸೇರಿದಂತೆ ಹಲವು ಸೆಲೆಬ್ರಿಟಿಗಳು ಮೃ’ತರಾಗಿದ್ದಾರೆ. ಪುನೀತ್ ರಾಜಕುಮಾರ್ ಅವರ ಸಾ’ವಿ’ನ ನೋವನ್ನು ಮರೆಯುವ ಮುನ್ನವೇ ಅವರ ಕುಟುಂಬದಲ್ಲಿ ಹೃ’ದ’ಯ’ಘಾ’ತದ ಕಾರಣಕ್ಕೆ ಮತ್ತೊಂದು ಸಾ’ವಾಗಿದೆ.

ಇಂದು ಸ್ಯಾಂಡಲ್ವುಡ್ ಸ್ಟಾರ್ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ (Sandalwood star Vijaya Raghavendra wife Spandana) ಅವರು ಕೂಡ ಇದೇ ಕಾರಣದಿಂದ ನಿ’ಧ’ನ’ರಾಗಿದ್ದಾರೆ ಈ ಸುದ್ದಿ ಇಡೀ ಕರ್ನಾಟಕದ ಜನತೆಗೆ ಶಾ’ಕ್ ನೀಡಿದೆ. ಮೂರು ದಿನಗಳ ಹಿಂದೆ ಸ್ನೇಹಿತರ ಹಾಗೂ ಕುಟುಂಬದವರೊಂದಿಗೆ ಬ್ಯಾಂಕಾಕ್ ಪ್ರವಾಸಕ್ಕೆ (Bangkok ) ಹೋಗಿದ್ದ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಲೋ ಬಿಪಿ (low BP) ಮತ್ತು ಹಾರ್ಟ್ ಅಟ್ಯಾಕ್ (Heart attack) ಆಗಿ ಕುಸಿದು ಬಿದ್ದಿದ್ದಾರೆ.

ಮನೆ ಕಟ್ಟಲು 5 ಲಕ್ಷ, ಮನೆ ದುರಸ್ತಿಗೆ 3 ಲಕ್ಷ ಸಹಾಯಧನ ಘೋಷಿಸಿದ ಸರ್ಕಾರ ಪರಿಹಾರ ಪಡೆಯಲು ಈ ನಿಯಮ ಅನುಸರಿಸಿ.!

ತಕ್ಷಣವೇ ಅವರನ್ನು ಅಲ್ಲಿದ್ದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಲಾಗಿತ್ತಾದರೂ ಪ್ರಯೋಜನವಾಗಿಲ್ಲ. ನಾಳೆ ಬೆಂಗಳೂರಿಗೆ ಸ್ಪಂದನ ಅವರ ಪ್ರಾರ್ಥೀವ ಶರೀರ ಬರುವ ಸಾಧ್ಯತೆ ಇದೆ. ಸ್ಪಂದನ ಅವರಿಗೆ ಹಾರ್ಟ್ ಅಟ್ಯಾಕ್ ಆದ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರೆಲ್ಲರೂ ಬ್ಯಾಂಕಾಕ್ ಗೆ ಹೋಗಿದ್ದಾರೆ.

2007 ರ ಆಗಸ್ಟ್ 26ರಂದು ವಿಜಯ ರಾಘವೇಂದ್ರ ಅವರು ಸ್ಪಂದನ ಅವರನ್ನು ಮದುವೆ (Marriage) ಆಗಿದ್ದರು. ಇನ್ನು 19 ದಿನಗಳು ಕಳೆದಿದ್ದರೆ ಇವರ ಸುಖ ಬಾಂಧವ್ಯಕ್ಕೆ 16 ವರ್ಷ ತುಂಬುತ್ತಿತ್ತು. ಆದರೆ ಅಷ್ಟರಲ್ಲಿ ವಿಧಿ ಬೇಸರವಾಗಿ ಆಟ ಮುಗಿಸಿದೆ. ನಿವೃತ್ತ ಪೊಲೀಸ್ ಅಧಿಕಾರ ಶಿವರಾಂ ಅವರ ಪುತ್ರಿಯಾಗಿದ್ದ ಸ್ಪಂದನ ಅವರನ್ನು ಕಾಫಿ ಡೇ ಒಂದರಲ್ಲಿ ನೋಡಿದ ವಿಜಯ ರಾಘವೇಂದ್ರ ಅವರು ಮೊದಲ ನೋಟದಲ್ಲಿ ಪ್ರೀತಿಗೆ ಬಿದ್ದಿದ್ದರು.

ಸೆಪ್ಟೆಂಬರ್ 30 ರೊಳಗೆ ಈ ಕೆಲಸ ಮಾಡದಿದ್ದರೆ ಗೃಹಜ್ಯೋತಿ ಉಚಿತ ಕರೆಂಟ್ ಬಂದ್.! ಮತ್ತೊಂದು ಹೊಸ ರೂಲ್ಸ್ ಜಾರಿ ಮಾಡಿದ ಸರ್ಕಾರ.!

ಪ್ರೀತಿಸಿ ಕೈ ಹಿಡಿದ ಪತ್ನಿ ಮೇಲೆ ಅಪಾರವಾದ ಪ್ರೀತಿ ಹೊಂದಿದ್ದರು. ಮದುವೆ ಆದಾ ಬಳಿಕ ಕೂಡ ಪ್ರೇಮ ಪಕ್ಷಿಗಳಿಗೆ ಇದ್ದ ಇವರ ಜೋಡಿ ಸಿನಿಮಾಗೆ ಸಂಬಂಧಪಟ್ಟ ಕಾರ್ಯಕ್ರಮಗಳು ಹಾಗೂ ಕುಟುಂಬದ ಕಾರ್ಯಕ್ರಮಗಳಲ್ಲಿ ಎಲ್ಲರ ಕಣ್ಣುಗಳನ್ನು ಸೆಳೆಯುತ್ತಿತ್ತು. ಕನ್ನಡದಲ್ಲಿ ಬಿಗ್ ಬಾಸ್ ಮೊದಲನೇ ಸೀಸನ್ ಗೆ ಕಂಟೆಸ್ಟೆಂಟ್ ಆಗಿ ಹೋಗಿದ್ದ ವಿಜಯ ರಾಘವೇಂದ್ರ ಅವರು ಅವಕಾಶ ಸಿಕ್ಕಾಗಲೆಲ್ಲ ಪತ್ನಿ ಬಗ್ಗೆ ಪ್ರೀತಿಯಿಂದ ಮಾತನಾಡುತ್ತಿದ್ದರು.

ಇದರಿಂದ ವಿಜಯ ರಾಘವೇಂದ್ರ ಅವರು ಕುಟುಂಬದ ಮೇಲೆ ಎಷ್ಟು ಪ್ರೀತಿ ಹೊಂದಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿತ್ತು. ಈ ದಂಪತಿಗಳ ದಾಂಪತ್ಯಕ್ಕೆ ಸಾಕ್ಷಿಯಾಗಿ ಶೌರ್ಯ ಎನ್ನುವ ಮಗನೂ ಸಹ ಇದ್ದಾನೆ. ಸ್ಪಂದನ ಅವರು ವಿಜಯ ರಾಘವೇಂದ್ರ ಅವರ ಡ್ಯಾನ್ಸ್ ಸ್ಕೂಲ್ ನೋಡಿಕೊಳ್ಳುತ್ತಿದ್ದರು. ಇತ್ತೀಚೆಗೆ ಸಿನಿಮಾ ಇಂಡಸ್ಟ್ರಿ ಕಡೆ ಕೂಡ ಮುಖ ಮಾಡಿದ್ದ ಇವರು 2016 ರಲ್ಲಿ ರವಿಚಂದ್ರನ್ (Ravichandran) ಅವರ ಅಪೂರ್ವ ಸಿನಿಮಾದಲ್ಲಿ (Apoorva Movie) ಕೂಡ ಕಾಣಿಸಿಕೊಂಡಿದ್ದರು.

ವೃದ್ಧಾಪ್ಯ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲರ ಪಿಂಚಣಿ ಪಡೆಯುತ್ತಿರುವವರಿಗೆ ಶಾ-ಕಿಂಗ್ ನ್ಯೂಸ್, ಇನ್ಮುಂದೆ ಪಿಂಚಣಿ ಹಣ ಬಂದ್.!

ವಿಜಯ ರಾಘವೇಂದ್ರ ಅವರ ನಟನೆಯ ಕಿಸ್ಮತ್ (Kismath movie) ಸಿನಿಮಾಗೆ ನಿರ್ಮಾಪಕಿ ಕೂಡ ಆಗಿದ್ದರು. ಜೀವನದ ಬಗ್ಗೆ ಅದೆಷ್ಟೋ ಕನಸು ಕಂಡಿದ್ದ ಸ್ಪಂದನ ಅವರು ಇದೀಗ ಅಕಾಲಿಕ ಮುತ್ಯುವಿಗೆ ತುತ್ತಾಗಿ ಹೋಗಿದ್ದಾರೆ. ಕಾಫಿ ಡೇ ನಲ್ಲಿ ಆಗಿದ್ದ ಇವರಿಬ್ಬರ ಭೇಟಿ ಮದುವೆಯಾಗಿ ಇಷ್ಟು ವರ್ಷಗಳ ಕಾಲ ಯಾವುದೇ ಗಾಸಿಪ್ ಇಲ್ಲದೆ ಬದುಕಿದ ಅನ್ಯೋನತೆ ಎಲ್ಲರಿಗೂ ಉದಾಹರಣೆ ಆಗಿತ್ತು. ಸ್ಪಂದನ ಅವರ ಆತ್ಮಕ್ಕೆ ಶಾಂತಿ ಕೋರಿ, ವಿಜಯ ರಾಘವೇಂದ್ರ ಅವರಿಗೆ ಈ ನೋವನ್ನು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸೋಣ.

ಮನೆ ಕಟ್ಟಲು 5 ಲಕ್ಷ, ಮನೆ ದುರಸ್ತಿಗೆ 3 ಲಕ್ಷ ಸಹಾಯಧನ ಘೋಷಿಸಿದ ಸರ್ಕಾರ ಪರಿಹಾರ ಪಡೆಯಲು ಈ ನಿಯಮ ಅನುಸರಿಸಿ.!

 

2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿ/ ಪ್ರವಾಹ ದಿಂದ ಮನೆಹಾನಿಯಾದ ಕುಟುಂಬಗಳಿಗೆ ಹೆಚ್ಚುವರಿ ಪರಿಹಾರ ನೀಡುವಂತೆ ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳಿಗೆ ಮಾಹಿತಿಗಳನ್ನು ನೀಡಲಾಗಿದೆ. SDRF/NDRF ಎಫ್ ಮಾರ್ಗಸೂಚಿಯಲ್ಲಿ ನಿಗದಿಪಡಿಸಿ ರುವ ದರಕ್ಕಿಂತ ಹೆಚ್ಚುವರಿ ಪರಿಷ್ಕೃತ ದರದಲ್ಲಿ ಪರಿಹಾರವನ್ನು ಪಾವತಿ ಸಲು ಆದೇಶಿಸಿದೆ.

ಆದ್ದರಿಂದ ಈ ವಿಷಯವಾಗಿ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಈ ಮಾಹಿತಿಯ ಬಗ್ಗೆ ಹಲವಾರು ವಿಚಾರವನ್ನು ಚರ್ಚೆ ಮಾಡಿದ್ದಾರೆ. ಹೌದು ಹಾನಿಯಾದ ಮನೆಗಳ ಪುನರ್ ನಿರ್ಮಾಣ ಹಾಗೂ ದುರಸ್ಥಿ ಕಾರ್ಯಕ್ಕೆ ಹೆಚ್ಚಿನ ಪರಿಹಾರ ನೀಡುವ ಬಗ್ಗೆ.

ಸೆಪ್ಟೆಂಬರ್ 30 ರೊಳಗೆ ಈ ಕೆಲಸ ಮಾಡದಿದ್ದರೆ ಗೃಹಜ್ಯೋತಿ ಉಚಿತ ಕರೆಂಟ್ ಬಂದ್.! ಮತ್ತೊಂದು ಹೊಸ ರೂಲ್ಸ್ ಜಾರಿ ಮಾಡಿದ ಸರ್ಕಾರ.!

ರಾಜ್ಯಪಾಲರ ಆಜ್ಞಾನುಸಾರ ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಹಾಗಾಗಿ ಈ ಮುಂಗಾರು ಹಂಗಾಮಿನಲ್ಲಿ ಅಂದರೆ ಈ ಸಾಲಿನ ಜೂನ್ 2023 ರಿಂದ 30 ಸೆಪ್ಟೆಂಬರ್ 2023ರ ವರೆಗೆ ಅತಿವೃಷ್ಟಿ ಪ್ರವಾಹದಿಂದ ಮನೆಗಳು ಹಾನಿಯಾಗಿದ್ದರೆ ಅಂತಹ ಕುಟುಂಬದವರಿಗೆ ಈ ಒಂದು ಪರಿಹಾರ ಸಿಗಲಿದೆ ಎಂದೇ ಹೇಳಬಹುದು.

ಹೌದು ಈ ಸಾಲಿನಲ್ಲಿ ಉಂಟಾದಂತಹ ದುರಸ್ತಿಯಿಂದ ಯಾವೆಲ್ಲ ಕುಟುಂಬಗಳಿಗೆ ಮನೆ ಇಲ್ಲವೋ ಅಂತವರು ಬೀದಿಗೆ ಬಂದಿದ್ದಾರೆ ಹೌದು ಮನೆಯನ್ನು ಕಳೆದುಕೊಂಡು ಇವರು ಹಲವಾರು ಕಡೆ ಜೀವನ ನಡೆಸುವಂತಹ ಪರಿಸ್ಥಿತಿಗೆ ಬಂದಿದ್ದಾರೆ. ಆದ್ದರಿಂದ ಅವರಿಗೆ ಅನುಕೂಲವಾಗುವಂತೆ ಅವರಿಗೆ ಮತ್ತೆ ಮನೆಯನ್ನು ನಿರ್ಮಾಣ ಮಾಡಿಕೊಡಬೇಕು ಎನ್ನುವ ಉದ್ದೇಶದಿಂದ ಈ ಒಂದು ಆದೇಶವನ್ನು ಹೊರಡಿಸಿದೆ.

ವೃದ್ಧಾಪ್ಯ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲರ ಪಿಂಚಣಿ ಪಡೆಯುತ್ತಿರುವವರಿಗೆ ಶಾ-ಕಿಂಗ್ ನ್ಯೂಸ್, ಇನ್ಮುಂದೆ ಪಿಂಚಣಿ ಹಣ ಬಂದ್.!

ಆದ್ದರಿಂದ ಈ ಒಂದು ಸಾಲಿನಲ್ಲಿ ಯಾರೆಲ್ಲ ತಮ್ಮ ಮನೆಯನ್ನು ಕಳೆದು ಕೊಂಡಿರುತ್ತಾರೋ ಅವರು ಸರ್ಕಾರದಿಂದ ಹಣವನ್ನು ಪಡೆದುಕೊಳ್ಳು ವುದರ ಮೂಲಕ ಅವರು ಮತ್ತೆ ಅಂದರೆ ಪುನರ್ ಮನೆ ನಿರ್ಮಾಣದ ಪ್ರಯೋಜನವನ್ನು ಪಡೆಯಬಹುದಾಗಿದೆ. ಅದೇ ರೀತಿಯಾಗಿ ಈ ರೀತಿ ಮನೆ ಕಳೆದುಕೊಂಡಂತಹ ಕುಟುಂಬದವರಿಗೆ ಎಷ್ಟು ಹಣ ಸಿಗುತ್ತದೆ ಎಂದು ನೋಡುವುದಾದರೆ. ಈ ರೀತಿ ಮನೆ ಕಳೆದುಕೊಂಡ ಕುಟುಂಬ ಗಳನ್ನು ಮೂರು ವಿಭಾಗಗಳಾಗಿ ಮಾಡಲಾಗಿದೆ ಹೌದು ಅದು ಹೇಗೆ ಎಂದರೆ ಎ, ಬಿ ಮತ್ತು ಸಿ ಎಂದು.

* ಎ ವಿಭಾಗದ ಅಡಿಯಲ್ಲಿ ಬರುವಂತಹ ಮನೆಗಳು ಸಂಪೂರ್ಣವಾಗಿ ಮನೆ ಹಾಳಾಗಿರುವಂತಹ ವಿಭಾಗವಾಗಿದ್ದು. ಇಲ್ಲಿ ಶೇಕಡ 75ಕ್ಕಿಂತ ಹೆಚ್ಚು ಹಾನಿಯಾದ ಮನೆಗಳನ್ನು ಸಂಪೂರ್ಣ ಮನೆ ಹಾನಿ ಎ ವರ್ಗವನ್ನಾಗಿ ಪರಿಗಣಿಸಲಾಗಿದೆ. ಹಾಗಾಗಿ ಇವುಗಳ ಪುನರ್ ನಿರ್ಮಾಣಕ್ಕಾಗಿ SDRF/NDRF ಮಾರ್ಗ ಸೂಚಿ 1,20,000 ರೂಪಾಯಿ ರಾಜ್ಯ ಸರ್ಕಾರದ ಹೆಚ್ಚುವರಿ 3,80,000 ರೂಪಾಯಿ ಸೇರಿಸಿ ಒಟ್ಟು 5,00,000 ರೂಪಾಯಿ ಪರಿಷ್ಕೃತ ಪರಿಹಾರ ಸಿಗಲಿದೆ.

ಬಟ್ಟೆ ಒಗೆಯುವ ಮೊದಲು ಬರಿ ಇಷ್ಟು ಮಾಡಿ ಸಾಕು ಬಟ್ಟೆ ತುಂಬಾನೇ ಚೆನ್ನಾಗಿ ಕ್ಲೀನ್ ಆಗುತ್ತೆ.!

* ಬಿ ವಿಭಾಗದ ಅಡಿಯಲ್ಲಿ ಬರುವಂತಹ ಮನೆಗಳು ತೀವ್ರ ಮನೆಹಾನಿ ವಿಭಾಗವಾಗಿದೆ. ಇಲ್ಲಿ ಶೇಕಡ 25 ರಿಂದ 75 ರಷ್ಟು ಹಾನಿಯಾದ ಮನೆಗಳ ವಿಭಾಗವಾಗಿದೆ. ಇವುಗಳ ದುರಸ್ತಿಗೆ ಒಟ್ಟಾರೆಯಾಗಿ 3,00,000 ರೂಪಾಯಿ ಪರಿಷ್ಕೃತ ಪರಿಹಾರ ಸಿಗಲಿದೆ.

* ಸಿ ಭಾಗದ ಅಡಿಯಲ್ಲಿ ಬರುವಂತಹ ಮನೆಗಳು ಭಾಗಶಃ ಮನೆ ಹಾನಿ ವಿಭಾಗವಾಗಿದೆ. ಇಲ್ಲಿ ಶೇಕಡ 15 ರಿಂದ 25 ರಷ್ಟು ಹಾನಿಯಾದ ಮನೆಗಳನ್ನು ಭಾಗಶಃ ಮನೆ ಹಾನಿ ಸಿ ವರ್ಗವೆಂದು ಪರಿಗಣಿಸಲಾಗಿದೆ. ಇವುಗಳ ದುರಸ್ತಿಗೆ SDRF/NDRF ಮಾರ್ಗ ಸೂಚಿ 6500 ರೂಪಾಯಿ ರಾಜ್ಯ ಸರ್ಕಾರದ ಹೆಚ್ಚುವರಿ 43,500 ರೂಪಾಯಿ ಸೇರಿ ಒಟ್ಟು 50,000 ರೂಪಾಯಿ ಪರಿಷ್ಕೃತ ಪರಿಹಾರ ಸಿಗಲಿದೆ. ಈ ಮೊತ್ತವು ಜಿಲ್ಲಾಧಿಕಾರಿಗಳ PD ಖಾತೆಯಿಂದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ DBT ಮೂಲಕ ವರ್ಗಾವಣೆ ಆಗುತ್ತದೆ.

ರೇಷನ್ ಕಾರ್ಡ್ ಅಪ್ಲೇಟ್ ಮಾಡದಿದ್ದರೆ ಗೃಹಲಕ್ಷ್ಮೀ ಹಣ ಸಿಗಲ್ಲ, ಇಲ್ಲಿದೆ ಅಷ್ಟೇಟ್ ಮಾಡುವ ಸರಳ ವಿಧಾನ.!

ಸೆಪ್ಟೆಂಬರ್ 30 ರೊಳಗೆ ಈ ಕೆಲಸ ಮಾಡದಿದ್ದರೆ ಗೃಹಜ್ಯೋತಿ ಉಚಿತ ಕರೆಂಟ್ ಬಂದ್.! ಮತ್ತೊಂದು ಹೊಸ ರೂಲ್ಸ್ ಜಾರಿ ಮಾಡಿದ ಸರ್ಕಾರ.!

 

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಜನರಿಗೆ ಐದು ಗ್ಯಾರಂಟಿಯ ಭರವಸೆಯನ್ನು ನೀಡಿತ್ತು. ಅದರಂತೆಯೇ 200 ಯುನಿಟ್ ಕರೆಂಟ್ ಉಚಿತ ಎನ್ನುವಂತಹ ಗ್ಯಾರೆಂಟಿ ಯೋಜನೆಯನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದರೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು ಎನ್ನುವಂತಹ ಮಾಹಿತಿಯನ್ನು ನೀಡಿತ್ತು. ಅದರಂತೆಯೇ ಪ್ರತಿಯೊಬ್ಬರೂ ಕೂಡ ಈ ಒಂದು ಪ್ರಯೋಜನವನ್ನು ಪಡೆದುಕೊಳ್ಳುವು ದಕ್ಕೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿದ್ದಾರೆ.

ಹೌದು, ಪ್ರತಿ ಮನೆಯವರು ಕೂಡ ಈ ಒಂದು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿದ್ದು ಇದೆ ಆಗಸ್ಟ್ ತಿಂಗಳಿನಿಂದ ಈ ಒಂದು ಯೋಜನೆ ಜಾರಿಗೆ ಬರುತ್ತದೆ ಎಂದು ಅಧಿಕೃತವಾಗಿ ಹೇಳಿದ್ದರು. ಅದರಂತೆಯೇ ಆಗಸ್ಟ್ 5 ಈ ಒಂದು ಯೋಜನೆಗೆ ಕಲಬುರಗಿಯಲ್ಲಿ ಅಧಿಕೃತವಾದ ಚಾಲನೆ ಸಿಗಲಿದೆ.

ವೃದ್ಧಾಪ್ಯ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲರ ಪಿಂಚಣಿ ಪಡೆಯುತ್ತಿರುವವರಿಗೆ ಶಾ-ಕಿಂಗ್ ನ್ಯೂಸ್, ಇನ್ಮುಂದೆ ಪಿಂಚಣಿ ಹಣ ಬಂದ್.!

ಈ ಯೋಜನೆಯ ಅಡಿಯಲ್ಲಿ ಜುಲೈ 25ನೇ ತಾರೀಖಿನ ಒಳಗೆ ಯಾರೆಲ್ಲಾ ಇದಕ್ಕೆ ಅರ್ಜಿಯನ್ನು ಸಲ್ಲಿಸಿರುತ್ತಾರೋ ಅವರೆಲ್ಲರಿಗೂ ಕೂಡ ಈ ಬಾರಿ ಅಂದರೆ ಆಗಸ್ಟ್ ತಿಂಗಳಿನಲ್ಲಿ ಶೂನ್ಯ ಬಿಲ್ ಬರಲಿದೆ ಹಾಗೂ ಕೆಲವೊಂದಷ್ಟು ಜನರಿಗೆ ಈಗಾಗಲೇ ಶೂನ್ಯ ಬಿಲ್ ಬಂದಿದೆ ಎಂದೇ ಹೇಳಬಹುದು.

* ಹಾಗಾದರೆ ಈ ಒಂದು ಯೋಜನೆಯನ್ನು ಪಡೆದುಕೊಳ್ಳುವಂತಹ ಜನರು ಗೃಹಜ್ಯೋತಿ ಯೋಜನೆಯ ಯೋಜನೆಗೆ ಸಂಬಂಧಪಟ್ಟಂತೆ ಇನ್ನು ಮುಂದೆ ಯಾವ ರೀತಿಯಾದಂತಹ ಕರೆಂಟ್ ಬಿಲ್ ಅನ್ನು ಪಡೆದುಕೊಳ್ಳುತ್ತಾರೆ. ಹಾಗೂ ಅದರಲ್ಲಿ ಯಾವ ಕೆಲವು ನಿಯಮಗಳನ್ನು ಅನುಸರಿಸಿರುತ್ತಾರೆ ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ.

ಬಟ್ಟೆ ಒಗೆಯುವ ಮೊದಲು ಬರಿ ಇಷ್ಟು ಮಾಡಿ ಸಾಕು ಬಟ್ಟೆ ತುಂಬಾನೇ ಚೆನ್ನಾಗಿ ಕ್ಲೀನ್ ಆಗುತ್ತೆ.!

• ಮೊದಲನೆಯದಾಗಿ ಗೃಹಜ್ಯೋತಿ ಯೋಜನೆಗೆ ನೀವು ಅರ್ಜಿಯನ್ನು ಸಲ್ಲಿಸಿದಂತಹ ದಿನಾಂಕವನ್ನು ಸೇರಿಸಿರಲಾಗಿರುತ್ತದೆ.
• ಹಾಗೂ ಅದರಲ್ಲಿ ಸರಾಸರಿ ಎಷ್ಟು ವಿದ್ಯುತ್, ಯೂನಿಟ್ ಬಳಕೆ, ಹಾಗೂ ಶೇಕಡ 10 ರಷ್ಟು ಹೆಚ್ಚುವರಿ ಸೇರಿ ಒಟ್ಟು ಯೋಜನೆಯ ಲಾಭದ ಮಿತಿಯನ್ನು ನಮೂದು ಮಾಡಲಾಗಿರುತ್ತದೆ.

• ಒಟ್ಟಾರೆಯಾಗಿ ಹೇಳಬೇಕು ಎಂದರೆ 200 ಯೂನಿಟ್ ಒಳಗಡೆ ಕರೆಂಟ್ ಉಪಯೋಗಿಸಿರುವಂತಹ ಪ್ರತಿಯೊಬ್ಬ ಕುಟುಂಬದವರು ಕೂಡ ಹಿಂದಿನ ತಿಂಗಳಿನ ಅಂದರೆ ವಿದ್ಯುತ್ ಹಳೆ ಬಾಕಿಯ ಹಣವನ್ನು ಕಟ್ಟಲು ಸೆಪ್ಟೆಂಬರ್ ವರೆಗೆ ಗಡುವು ನೀಡಲಾಗಿದ್ದು. ಇದೇ 30 ಸೆಪ್ಟೆಂಬರ್ 2023ರ ಒಳಗೆ ಎಲ್ಲಾ ಹಣವನ್ನು ಪಾವತಿಸಬೇಕಾಗಿರುತ್ತದೆ ಹಾಗೇನಾದರೂ ನೀವು ಈ ದಿನಾಂಕದೊಳಗೆ ಬಾಕಿ ಹಣವನ್ನು ಪಾವತಿಸಿಲ್ಲ ಎಂದರೆ ನಿಮಗೆ ಯಾವುದೇ ರೀತಿಯ ಉಚಿತ ವಿದ್ಯುತ್ ಯೋಜನೆ ಸಿಗುವುದಿಲ್ಲ.

ರೇಷನ್ ಕಾರ್ಡ್ ಅಪ್ಲೇಟ್ ಮಾಡದಿದ್ದರೆ ಗೃಹಲಕ್ಷ್ಮೀ ಹಣ ಸಿಗಲ್ಲ, ಇಲ್ಲಿದೆ ಅಷ್ಟೇಟ್ ಮಾಡುವ ಸರಳ ವಿಧಾನ.!

• ಗೃಹಜ್ಯೋತಿ ಯೋಜನೆಯಡಿ ಜೆಸ್ಕಾಂ ವ್ಯಾಪ್ತಿಯಲ್ಲಿ 20,21,996, 230-54,99,031,230-20,49,463, -30,66,143, ಎಚ್ ಆರ್‌ಇಸಿಎಸ್-76,562, ಮೆಸ್ಕಾಂ-14,53,001 ಹೀಗೆ ರಾಜ್ಯದಲ್ಲಿ ಜುಲೈ 25 ವರೆಗೆ 1,41,23,240 ಗ್ರಾಹಕರು ನೋಂದಣಿ ಮಾಡಿದ್ದಾರೆ. ಇವರೆಲ್ಲರಿಗೂ ಉಚಿಯ ವಿದ್ಯುತ್ ಯೋಜನೆಯ ಲಾಭ ಸಿಗಲಿದೆ.
• ಅದೇ ರೀತಿಯಾಗಿ ಆಗಸ್ಟ್ ತಿಂಗಳಿನಲ್ಲಿ ನೋಂದಣಿ ಮಾಡಿದವರಿಗೆ ಮುಂದಿನ ತಿಂಗಳು ಉಚಿತ ವಿದ್ಯುತ್ ಯೋಜನೆಯ ಪ್ರಯೋಜನ ಸಿಗಲಿದೆ.

• ಒಟ್ಟಾರೆಯಾಗಿ ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದು ಕೊಳ್ಳಲು ಅರ್ಜಿ ಸಲ್ಲಿಕೆ ಮಾಡಿಕೊಳ್ಳಲು ಯಾವುದೇ ಕೊನೆಯ ದಿನಾಂಕ ಇರುವುದಿಲ್ಲ. ಬದಲಿಗೆ ಹಂತ ಹಂತವಾಗಿ ಪ್ರತಿಯೊಬ್ಬರೂ ಕೂಡ ಯೋಜನೆಗೆ ಅರ್ಜಿಯನ್ನು ಹಾಕುವುದರ ಮೂಲಕ ಈ ಯೋಜನೆ ಯ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಇಂಧನ ಸಚಿವರಾಗಿರುವಂತಹ ಕೆ.ಜೆ. ಜಾರ್ಜ್ ಹೇಳಿದರು. ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕು ಎಂದರೆ ಹಳೆ ಬಾಕಿ ಹಣವನ್ನು ಪಾವತಿ ಮಾಡಿ ಆದಷ್ಟು ಬೇಗ ಇದಕ್ಕೆ ಅರ್ಜಿಯನ್ನು ಸಲ್ಲಿಸುವುದು ತುಂಬಾ ಒಳ್ಳೆಯದು.

ಕಡ್ಡಾಯವಾಗಿ ಎಲ್ಲರೂ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲೇಬೇಕು ಸರ್ಕಾರದಿಂದ ಜಾರಿ ಆಯ್ತು ಹೊಸ ರೂಲ್ಸ್.! ಹಾಗಾದ್ರೆ ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದು ಹೇಗೆ ನೋಡಿ.!

ವೃದ್ಧಾಪ್ಯ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲರ ಪಿಂಚಣಿ ಪಡೆಯುತ್ತಿರುವವರಿಗೆ ಶಾ-ಕಿಂಗ್ ನ್ಯೂಸ್, ಇನ್ಮುಂದೆ ಪಿಂಚಣಿ ಹಣ ಬಂದ್.!

 

ಪ್ರತಿಯೊಬ್ಬರಿಗೂ ತಿಳಿದಿರುವಂತೆ ವಯಸ್ಸಾದ ನಂತರ ಅಂದರೆ 60 ವರ್ಷ ದಾಟಿದವರಿಗೆ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲರ ಪಿಂಚಣಿ ಹಣ ಹೀಗೆ ಹಲವಾರು ರೀತಿಯಾಗಿ ಹಣವನ್ನು ಪಡೆಯುತ್ತಿರುವಂತಹ ಜನರಿಗೆ ರಾಜ್ಯ ಸರ್ಕಾರ ಒಂದು ಮಹತ್ವದ ಘೋಷಣೆಯನ್ನು ಹೊರಡಿಸಿದೆ. ಹೌದು ಇವರೆಲ್ಲರೂ ಕೂಡ ಈ ಒಂದು ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು ಎಂದರೆ ಈ ಒಂದು ಕೆಲಸವನ್ನು ಮಾಡಲೇಬೇಕಾಗುತ್ತದೆ.

ಹಾಗೇನಾದರೂ ಅವರು ಇದನ್ನು ಮಾಡದೇ ಇದ್ದರೆ ಅವರು ತಮಗೆ ಬರುವಂತಹ ಪಿಂಚಣಿ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನುವಂತಹ ಅಧಿಕೃತವಾದ ಘೋಷಣೆಯನ್ನು ಹೊರಡಿಸಿದ್ದಾರೆ. ಹಾಗಾಗಿ ಈ ಎಲ್ಲಾ ಲಾಭ ಪಡೆಯುತ್ತಿರುವಂತಹ ಜನರು ಈ ಒಂದು ಕೆಲಸವನ್ನು ಕಡ್ಡಾಯವಾಗಿ ಮಾಡಲೇಬೇಕಾಗುತ್ತದೆ ಹಾಗಾದರೆ.

ಬಟ್ಟೆ ಒಗೆಯುವ ಮೊದಲು ಬರಿ ಇಷ್ಟು ಮಾಡಿ ಸಾಕು ಬಟ್ಟೆ ತುಂಬಾನೇ ಚೆನ್ನಾಗಿ ಕ್ಲೀನ್ ಆಗುತ್ತೆ.!

ಈ ಎಲ್ಲಾ ಲಾಭ ಪಡೆಯುತ್ತಿರುವಂತಹ ಜನರು ಯಾವ ಕೆಲಸವನ್ನು ಮಾಡಬೇಕು ಹಾಗೂ ಯಾವ ವಿಧಾನವನ್ನು ಅನುಸರಿಸಿ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ.

• ಮೊದಲೇ ಹೇಳಿದಂತೆ ವೃದ್ಧಾಪ್ಯ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲರ ಪಿಂಚಣಿ ಹಣ ಪಡೆಯುತ್ತಿರುವಂತಹ ಎಲ್ಲಾ ಫಲಾನು ಭವಿಗಳು ಕೂಡ ಈಗ ಕೇಂದ್ರ ಸರ್ಕಾರ ಹೊರಡಿಸಿರುವಂತಹ ಆದೇಶ ವನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ. ಹಾಗೇನಾದರೂ ಅವರು ಇದನ್ನು ಮಾಡಿಸದೇ ಇದ್ದಲ್ಲಿ ಅವರು ತಮ್ಮ ಪಿಂಚಣಿ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದೇ ಘೋಷಣೆ ಮಾಡಿದ್ದಾರೆ. ಹಾಗಾಗಿ ಆ ಒಂದು ವಿಧಾನವನ್ನು ಅನುಸರಿಸುವುದು ಒಳ್ಳೆಯದು.

ರೇಷನ್ ಕಾರ್ಡ್ ಅಪ್ಲೇಟ್ ಮಾಡದಿದ್ದರೆ ಗೃಹಲಕ್ಷ್ಮೀ ಹಣ ಸಿಗಲ್ಲ, ಇಲ್ಲಿದೆ ಅಷ್ಟೇಟ್ ಮಾಡುವ ಸರಳ ವಿಧಾನ.!

• ಮೊದಲನೆಯದಾಗಿ ಈ ಎಲ್ಲಾ ರೀತಿಯ ಅಂದರೆ ಸರ್ಕಾರದ ಸೌಲಭ್ಯ ವನ್ನು ಅಂದರೆ ಪಿಂಚಣಿ ಹಣ ಗಳನ್ನು ಪಡೆಯುತ್ತಿರುವಂತಹ ಫಲಾನು ಭವಿಗಳು ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆ ಅಥವಾ ಅಂಚೆ ಕಛೇರಿಯ ಖಾತೆಗೆ ಕಡ್ಡಾಯವಾಗಿ ಲಿಂಕ್ ಮಾಡಿಸಿ ಕೊಳ್ಳಬೇಕು ಎನ್ನುವಂತಹ ಮಹತ್ವದ ಆದೇಶವನ್ನು ಹೊರಡಿಸಿದೆ.

ಹಾಗೇನಾದರೂ ನೀವು ಇದಕ್ಕೆ ನಿಮ್ಮ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿಸಿಕೊಳ್ಳಲಿಲ್ಲ ಎಂದರೆ ನಿಮಗೆ ಬರುವಂತಹ ಪಿಂಚಣಿ ಹಣವನ್ನು ರದ್ದು ಮಾಡಲಾಗುತ್ತದೆ ಎನ್ನುವಂತಹ ಮಾಹಿತಿಯನ್ನು ಅಧಿಕೃತವಾಗಿ ಅಂದರೆ ಸಾರ್ವಜನಿಕವಾಗಿ ಘೋಷಣೆ ಮಾಡಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಕೆಲಸವನ್ನು ಮಾಡಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಕಡ್ಡಾಯವಾಗಿ ಎಲ್ಲರೂ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲೇಬೇಕು ಸರ್ಕಾರದಿಂದ ಜಾರಿ ಆಯ್ತು ಹೊಸ ರೂಲ್ಸ್.! ಹಾಗಾದ್ರೆ ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದು ಹೇಗೆ ನೋಡಿ.!

• ಅದರಲ್ಲೂ ನೀವು ಎಲ್ಲಿ ಈ ಒಂದು ಯೋಜನೆಯ ಪಿಂಚಣಿ ಹಣವನ್ನು ಪಡೆಯುತ್ತಿರುತ್ತೀರೋ ಆ ಬ್ಯಾಂಕ್ ಗಳಿಗೆ ಭೇಟಿ ಕೊಡುವುದರ ಮೂಲಕ ಪೋಸ್ಟ್ ಆಫೀಸ್ ಆಗಿರಬಹುದು ಅಥವಾ ಯಾವುದೇ ಖಾಸಗಿ ಅಥವಾ ಸಾರ್ವಜನಿಕ ಬ್ಯಾಂಕ್ ಗಳಿಗೆ ಭೇಟಿ ಕೊಡುವುದರ ಮೂಲಕ ನಿಮ್ಮ ಆಧಾರ್ ಕಾರ್ಡ್ ಗೆ ಬ್ಯಾಂಕ್ ಅಕೌಂಟ್ ಅನ್ನು ಲಿಂಕ್ ಮಾಡಿಸಿ.

ಹಾಗೂ NPCI ಹೌದು ಅಂದರೆ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಅಡಿಯಲ್ಲಿ DBP ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಲಿಂಕ್ ಆಗಿದೆಯಾ ಅಥವಾ ಇಲ್ಲವ ಎನ್ನುವುದನ್ನು ಖಚಿತಪಡಿಸಿಕೊಳ್ಳುವಂತೆ ಇದೀಗ ಎಲ್ಲ ಜಿಲ್ಲಾಧಿಕಾರಿಗಳು ಆಯಾ ಜಿಲ್ಲೆಯ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸುತ್ತೋಲೆಯನ್ನು ಹೊರಡಿಸಲಾಗಿದೆ.

ಕಾರ್ಮಿಕ ಕಾರ್ಡ್ ಇದ್ದವರ ಮಕ್ಕಳಿಗೆ ಶಾಲಾ ಕಿಟ್ ವಿತರಣೆ ಈ ಕಿಟ್ ನಲ್ಲಿ ಏನೆಲ್ಲಾ ನೀಡಿದ್ದಾರೆ ನೋಡಿ.! ನಿಮಗೂ ಕೂಡ ಈ ರೀತಿ ಕಿಟ್ ಬೇಕಿದ್ರೆ ಅರ್ಜಿ ಸಲ್ಲಿಸಿ ಉಚಿತವಾಗಿ ಪಡೆಯಿರಿ.

• ಹಾಗಾಗಿ ಪ್ರತಿಯೊಬ್ಬ ಫಲಾನುಭವಿಗಳು ಕೂಡ ಈ ಎಲ್ಲ ವಿಧಾನ ಗಳನ್ನು ಅನುಸರಿಸಿ ನಿಮ್ಮ ಪಿಂಚಣಿ ಹಣವನ್ನು ಪಡೆದುಕೊಳ್ಳಬೇಕು ಎಂದರೆ ಈ ವಿಧಾನವನ್ನು ಅನುಸರಿಸುವುದು ತುಂಬಾ ಒಳ್ಳೆಯದು ಇಲ್ಲವಾದರೆ ನಿಮ್ಮ ಪಿಂಚಣಿ ಹಣ ರದ್ದಾಗುವ ಸಾಧ್ಯತೆ ಇರುತ್ತದೆ.

ಬಟ್ಟೆ ಒಗೆಯುವ ಮೊದಲು ಬರಿ ಇಷ್ಟು ಮಾಡಿ ಸಾಕು ಬಟ್ಟೆ ತುಂಬಾನೇ ಚೆನ್ನಾಗಿ ಕ್ಲೀನ್ ಆಗುತ್ತೆ.!

 

ಪ್ರತಿಯೊಬ್ಬರಿಗೂ ಕೂಡ ಬಟ್ಟೆ ಒಗೆಯುವ ಕೆಲಸ ಎಂದರೆ ದೊಡ್ಡ ಕೆಲಸ ಎನ್ನುವ ಹಾಗೆ ನೋಡುತ್ತಾರೆ ಹೌದು, ಬೇರೆ ಯಾವುದೇ ಕೆಲಸವನ್ನು ಮಾಡ ಬಹುದು ಆದರೆ ಬಟ್ಟೆ ಒಗೆಯುವ ಕೆಲಸ ಮಾತ್ರ ನನ್ನಿಂದ ಸಾಧ್ಯವಿಲ್ಲ ಎಂದು ಸಹ ಹೆಚ್ಚಿನ ಜನ ಹೇಳುತ್ತಿರುತ್ತಾರೆ. ಆದ್ದರಿಂದಲೇ ಕೆಲವೊಂದಷ್ಟು ಜನ ಬಟ್ಟೆ ಒಗೆಯುವಂತಹ ಕೆಲಸಕ್ಕೆ ಎಂದೇ ಬೇರೆಯವರನ್ನು ಕರೆಸಿಕೊಂಡು ಅವರಿಂದ ಬಟ್ಟೆಯನ್ನು ಒಗೆಸಿಕೊಳ್ಳುತ್ತಿರುತ್ತಾರೆ.

ಹಾಗೂ ಇನ್ನೂ ಕೆಲವೊಂದಷ್ಟು ಜನ ವಾಷಿಂಗ್ ಮಷೀನ್ ಅನ್ನು ಖರೀದಿ ಮಾಡಿ ಅದರ ಮೂಲಕ ಬಟ್ಟೆಯನ್ನು ಸ್ವಚ್ಛ ಮಾಡಿಕೊಳ್ಳುತ್ತಿರು ತ್ತಾರೆ. ಆದರೆ ಹೆಚ್ಚಿನ ಜನಕ್ಕೆ ವಾಷಿಂಗ್ ಮಷೀನ್ ಗೆ ಬಟ್ಟೆಯನ್ನು ಹೇಗೆ ಹಾಕಬೇಕು ಹಾಗೂ ಯಾವ ವಿಧಾನವನ್ನು ಅನುಸರಿಸುವುದರಿಂದ. ಬಟ್ಟಿಯಲ್ಲಿರುವಂತಹ ಕೊಳೆಯನ್ನು ಸಂಪೂರ್ಣವಾಗಿ ಸ್ವಚ್ಛ ಮಾಡ ಬಹುದು ಎನ್ನುವಂತಹ ಮಾಹಿತಿ ತಿಳಿದಿಲ್ಲ. ಬದಲಿಗೆ ಎಲ್ಲ ಬಟ್ಟೆಯನ್ನು ಒಮ್ಮೆಲೆ ಹಾಕಿ ಅದಕ್ಕೆ ಸೋಪ್ ಪೌಡರ್ ಹಾಕಿ ಬಟ್ಟೆಯನ್ನು ಸ್ವಚ್ಛ ಮಾಡುತ್ತಿರುತ್ತಾರೆ.

ಆದರೆ ಈ ರೀತಿ ಮಾಡುವುದರಿಂದ ಬಟ್ಟೆಯಲ್ಲಿರು ವಂತಹ ಕೊಳೆ ಸಂಪೂರ್ಣವಾಗಿ ಹಾಗೆ ಇರುತ್ತದೆ. ಆದ್ದರಿಂದ ಈ ವಿಧಾನವನ್ನು ಅನುಸರಿಸುವುದು ತಪ್ಪು. ಬದಲಿಗೆ ಈಗ ನಾವು ಹೇಳುವಂತಹ ಕೆಲವೊಂದು ವಿಧಾನವನ್ನು ಅನುಸರಿಸುವುದರಿಂದ ವಾಷಿಂಗ್ ಮಷೀನ್ ನಲ್ಲಾಗಿರಲಿ ಅಥವಾ ಕೈಯಿಂದ ಬಟ್ಟೆಯನ್ನು ಒಗೆಯುವುದಾಗಿರಲಿ ಕಡಿಮೆ ಸಮಯದಲ್ಲಿ ಬಟ್ಟೆಯಲ್ಲಿರುವಂತಹ ಎಲ್ಲಾ ಸಂಪೂರ್ಣವಾದ ಕೊಳೆಯನ್ನು ಸ್ವಚ್ಛ ಮಾಡಬಹುದು. ಹಾಗೂ ಯಾವುದೇ ರೀತಿಯ ಹೆಚ್ಚು ಉಜ್ಜಿ ತಿಕ್ಕಿ ಒಗೆಯುವಂತಹ ಅವಶ್ಯಕತೆ ಇರುವುದಿಲ್ಲ ಎಂದೇ ಹೇಳಬಹುದು.

ಹಾಗಾದರೆ ಬಟ್ಟೆಯಲ್ಲಿರುವಂತಹ ಕೊಳೆಯನ್ನು ಸಂಪೂರ್ಣವಾಗಿ ತೆಗೆ ಯುವುದಕ್ಕೆ ಯಾವ ವಿಧಾನವನ್ನು ಅನುಸರಿಸಬೇಕು ಎಂದು ಈಗ ಒಂದೊಂದಾಗಿ ತಿಳಿದುಕೊಳ್ಳುತ್ತಾ ಹೋಗೋಣ.
• ಮೊದಲು ಎಲ್ಲಾ ಬಟ್ಟೆಯನ್ನು ಒಂದೊಂದಾಗಿ ಬಿಡಿಬಿಡಿಯಾಗಿ ಮಾಡಿ ಕೊಂಡು ಒಂದು ಬಕೆಟ್ ನಲ್ಲಿ ಸ್ವಚ್ಛವಾದಂತಹ ನೀರನ್ನು ಹಾಕಿ ಅದಕ್ಕೆ ಯಾವುದೇ ರೀತಿಯ ಪೌಡರ್ ಮಿಶ್ರಣ ಮಾಡಬಾರದು ಆ ನೀರಿನಲ್ಲಿ ಒಂದೊಂದೇ ಬಟ್ಟೆಯನ್ನು ಹಾಕಿ ಆ ನೀರಿನಲ್ಲಿ ಅರ್ಧ ಗಂಟೆಗಳ ಕಾಲ ಹಾಗೆ ಬಿಡಬೇಕು ಈ ರೀತಿ ಮಾಡುವುದರಿಂದ ಬಟ್ಟೆಯಲ್ಲಿರುವಂತಹ ಬೆವರಿನ ವಾಸನೆ ಆಗಿರಬಹುದು ಅಲ್ಲಿರುವಂತಹ ಕೊಳೆ ಎಲ್ಲವೂ ಸಹ ಸ್ವಲ್ಪಮಟ್ಟಿಗೆ ದೂರವಾಗುತ್ತದೆ.

• ಆನಂತರ ಅದನ್ನು ಬೇರೆ ಮಾಡಿ ಮತ್ತೆ ಒಂದು ಬಕೆಟ್ ನಲ್ಲಿ ನೀರನ್ನು ಹಾಕಿ ಒಂದು ಚಮಚ ಸೋಪ್ ಪೌಡರ್ ಹಾಗೂ ಒಂದು ಚಮಚ ಬೇಕಿಂಗ್ ಪೌಡರ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಆ ನೀರಿನಲ್ಲಿ ಎಲ್ಲಾ ಬಟ್ಟೆಯನ್ನು ಹಾಕಿ ಅರ್ಧ ಗಂಟೆಗಳ ಕಾಲ ಬಿಟ್ಟು ಆನಂತರ ಆ ಬಟ್ಟೆಯನ್ನು ನೀವು ಕೈಯಿಂದ ಸ್ವಲ್ಪ ಉಜ್ಜಿದರೆ ಸಾಕು ಬಟ್ಟೆಯಲ್ಲಿರುವಂತಹ ಕೊಳೆ ಸಂಪೂರ್ಣವಾಗಿ ದೂರವಾಗುತ್ತದೆ.

• ಅದೇ ರೀತಿಯಾಗಿ ವಾಷಿಂಗ್ ಮಷೀನ್ ಗೆ ಬಟ್ಟೆ ಹಾಕುವಂತಹ ಸಮಯದಲ್ಲೂ ಈ ವಿಧಾನವನ್ನು ಅನುಸರಿಸಿ ಸೋಪ್ ಪೌಡರ್ ನಲ್ಲಿ ನೆನೆ ಹಾಕಿದಂತಹ ಎಲ್ಲ ಬಟ್ಟೆಯನ್ನು ಒಂದೊಂದಾಗಿ ವಾಷಿಂಗ್ ಮಷೀನ್ ಒಳಗಡೆ ಹಾಕಿ ಆ ನಂತರ ನೀವು ವಾಷಿಂಗ್ ಮಷೀನ್ ನಲ್ಲಿ ಬಟ್ಟೆ ಒಗೆದರೆ ಸಾಕು ಅದರಲ್ಲಿರುವಂತಹ ಎಲ್ಲಾ ಕೊಳೆಗಳು ಸಂಪೂರ್ಣ ವಾಗಿ ದೂರವಾಗುತ್ತದೆ ಬದಲಿಗೆ ಯಾವುದೇ ಶರ್ಟ್ ಕಾಲರ್ ಉಜ್ಜುವಂತಹ ಅವಶ್ಯಕತೆ ಇರುವುದಿಲ್ಲ.

ಈ ವಿಧಾನ ತುಂಬಾ ಸುಲಭವಾಗಿದ್ದು ಪ್ರತಿಯೊಬ್ಬರೂ ಕೂಡ ಇದನ್ನು ಅನುಸರಿಸುವುದರಿಂದ ನಿಮಿಷದಲ್ಲಿ ಎಲ್ಲ ಬಟ್ಟೆಯನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಬಹುದು.

ರೇಷನ್ ಕಾರ್ಡ್ ಅಪ್ಲೇಟ್ ಮಾಡದಿದ್ದರೆ ಗೃಹಲಕ್ಷ್ಮೀ ಹಣ ಸಿಗಲ್ಲ, ಇಲ್ಲಿದೆ ಅಷ್ಟೇಟ್ ಮಾಡುವ ಸರಳ ವಿಧಾನ.!

 

ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ನಾವೇನಾದರೂ ಅಧಿಕಾ ರಕ್ಕೆ ಬಂದರೆ ಜನರಿಗೆ 5 ಗ್ಯಾರಂಟಿಯನ್ನು ಕೊಡುತ್ತೇವೆ ಎಂದು ಹೇಳಿದ್ದರೋ ಅದರಲ್ಲಿ ಒಂದಾಗಿರುವಂತಹ ಗೃಹಲಕ್ಷ್ಮಿ ಯೋಜನೆ ಕೂಡ ಒಂದು ಹೌದು ಗೃಹಲಕ್ಷ್ಮಿ ಯೋಜನೆ ಪ್ರತಿಯೊಬ್ಬರಿಗೂ ಕೂಡ ಸಿಗಬೇಕು ಎನ್ನುವ ಉದ್ದೇಶದಿಂದ ಈ ಒಂದು ಯೋಜನೆಯನ್ನು ಜಾರಿಗೆ ತಂದಿದ್ದು ಮನೆಯಲ್ಲಿರುವಂತಹ ಮಹಿಳೆಗೆ ಅಂದರೆ ಕುಟುಂಬದ ಒಡತಿಗೆ ಪ್ರತಿ ತಿಂಗಳು 2000 ಹಣವನ್ನು ಕೊಡುತ್ತೇವೆ ಎನ್ನುವಂತಹ ಗ್ಯಾರಂಟಿ ಯನ್ನು ನೀಡಿದ್ದರು.

ಈಗಾಗಲೇ ಈ ಒಂದು ಯೋಜನೆಗೆ ಅರ್ಜಿ ಆಹ್ವಾನ ಪ್ರಾರಂಭವಾಗಿದ್ದು ಇದರ ಒಂದು ಪ್ರಯೋಜನ ಬಿಪಿಎಲ್ ಕಾರ್ಡ್ ಹೊಂದಿರುವಂತಹ ಪ್ರತಿಯೊಬ್ಬರಿಗೂ ಕೂಡ ಸಿಗುತ್ತದೆ ಎಂದು ಮೊದಲನೆಯದಾಗಿ ಹೇಳಿದ್ದರು. ತದನಂತರ ಎಪಿಎಲ್ ಕಾರ್ಡ್ ಹೊಂದಿರುವಂತಹ ಜನರಿಗೂ ಕೂಡ ಈ ಒಂದು ಯೋಜನೆ ಸಿಗಬೇಕು ಅವರು ಕೂಡ ಸ್ವಲ್ಪ ಮಟ್ಟಿಗೆ ತೊಂದರೆಯಲ್ಲಿ ಇದ್ದಾರೆ.

ಕಡ್ಡಾಯವಾಗಿ ಎಲ್ಲರೂ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲೇಬೇಕು ಸರ್ಕಾರದಿಂದ ಜಾರಿ ಆಯ್ತು ಹೊಸ ರೂಲ್ಸ್.! ಹಾಗಾದ್ರೆ ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದು ಹೇಗೆ ನೋಡಿ.!

ಅದರಲ್ಲೂ 25 ಲಕ್ಷ ಕುಟುಂಬದವರು ಎಪಿಎಲ್ ಕಾರ್ಡ್ ಅನ್ನು ಹೊಂದಿದ್ದಾರೆ ಎನ್ನುವಂತಹ ಮಾಹಿತಿ ಸಂಗ್ರಹಿಸಿದಂತಹ ಸರ್ಕಾರ ಇವರಿಗೂ ಕೂಡ ಈ ಒಂದು ಯೋಜನೆಯ ಲಭ್ಯವಾಗಬೇಕು ಎನ್ನುವ ಉದ್ದೇಶದಿಂದ ಅವರು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು ಎಂದು ಆದೇಶವನ್ನು ನೀಡಿದ್ದರು. ಅದರಂತೆ ಎಪಿಎಲ್ ಕಾರ್ಡ್ ಹೊಂದಿದಂತಹ ಪ್ರತಿಯೊಬ್ಬರೂ ಕೂಡ ಸಂತೋಷಗೊಂಡು ಈ ಒಂದು ಯೋಜನೆಯನ್ನು ಪಡೆದುಕೊಳ್ಳಲು ಅರ್ಜಿಯನ್ನು ಹಾಕಿದ್ದರು.

ಆದರೆ ಈ ಒಂದು ಯೋಜನೆಯಲ್ಲಿ ಒಂದು ಬದಲಾವಣೆ ಕಂಡು ಬಂದಿದೆ ಹೌದು ಅದೇನೆಂದರೆ ಈ ಒಂದು ಯೋಜನೆಗೆ ಅರ್ಜಿ ಹಾಕಿರು ವಂತಹ ಎಪಿಎಲ್ ಅಭ್ಯರ್ಥಿಗಳಿಗೆ ಇದರ ಒಂದು ಪ್ರಯೋಜನ ಸಿಗುವು ದಿಲ್ಲ ಎಂದು ಅಂದರೆ ಅರ್ಜಿ ಅಮಾನತು ಪಡಿಸಲಾಗಿದೆ ಎಂದು ಬಂದಿದೆ. ಹೌದು ಅಂದರೆ ಎಪಿಎಲ್ ಕಾರ್ಡ್ ಅರ್ಜಿ ಹೊಂದಿರುವಂತಹ ಅಭ್ಯರ್ಥಿ ಗಳು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿದ್ದು ಅವರಿಗೆ ಈ ಒಂದು ಯೋಜನೆ ಅನ್ವಯವಾಗುವುದಿಲ್ಲ ಎಂಬ ಮಾಹಿತಿ ಬಂದಿದೆ ಆದರೆ ಇದಕ್ಕೆ ಬಹಳ ಪ್ರಮುಖವಾದಂತಹ ಕಾರಣ ಏನು ಎಂದು ನೋಡುವುದಾದರೆ.

ಕಾರ್ಮಿಕ ಕಾರ್ಡ್ ಇದ್ದವರ ಮಕ್ಕಳಿಗೆ ಶಾಲಾ ಕಿಟ್ ವಿತರಣೆ ಈ ಕಿಟ್ ನಲ್ಲಿ ಏನೆಲ್ಲಾ ನೀಡಿದ್ದಾರೆ ನೋಡಿ.! ನಿಮಗೂ ಕೂಡ ಈ ರೀತಿ ಕಿಟ್ ಬೇಕಿದ್ರೆ ಅರ್ಜಿ ಸಲ್ಲಿಸಿ ಉಚಿತವಾಗಿ ಪಡೆಯಿರಿ.

ಎಪಿಎಲ್ ಕಾರ್ಡ್ ಹೊಂದಿರುವಂತಹ ಜನರಿಗೆ ಸರ್ಕಾರದಿಂದ ಯಾವುದೇ ರೀತಿಯ ಸೌಲಭ್ಯಗಳು ಸಿಗುತ್ತಿರಲಿಲ್ಲ. ಆದ್ದರಿಂದ ಅವರು ಅದನ್ನು ಅಪ್ಡೇಟ್ ಮಾಡಿಸುತ್ತಿರಲಿಲ್ಲ ಆದ್ದರಿಂದ ಅವರ ವಿಚಾರವಾಗಿ ಯಾವುದೇ ರೀತಿಯ ಮಾಹಿತಿ ಸಿಕ್ಕಿಲ್ಲದೆ ಇರುವುದರಿಂದ ಎಪಿಎಲ್ ಕಾರ್ಡ್ ಹೊಂದಿರುವಂತಹ ಜನರಿಗೆ ಈ ಒಂದು ಯೋಜನೆ ಅನ್ವಯ ವಾಗುವುದಿಲ್ಲ ಎನ್ನುವಂತಹ ಮಾಹಿತಿ ಬಂದಿದೆ.

ಆದ್ದರಿಂದ ಎಪಿಎಲ್ ಕಾರ್ಡ್ ಹೊಂದಿರುವಂತಹ ಜನರಿಗೆ ಈ ಒಂದು ಅರ್ಜಿ ಯಾರಿಗೆ ಸಲ್ಲುವುದಿಲ್ಲ ಎನ್ನುವಂತಹ ಮಾಹಿತಿ ಬಂದಿದೆಯೋ ಅವರು ಈ ಒಂದು ಸಮಯದಲ್ಲಿ ಅಪ್ಡೇಟ್ ಮಾಡಿಕೊಳ್ಳುವಂತಹ ಸೌಲಭ್ಯವನ್ನು ಸರ್ಕಾರ ಬಿಟ್ಟಿದೆ ಹೌದು ಎಪಿಎಲ್ ಕಾರ್ಡ್ ಹೊಂದಿರುವ ಜನರು ನಿಮ್ಮ ಪಕ್ಕದ ತಾಲೂಕು ಕಚೇರಿಗಳಿಗೆ ಹೋಗಿ ನಿಮ್ಮ ರೇಷನ್ ಕಾರ್ಡ್ ಅನ್ನು ಕೆ ವೈ ಸಿ ಮಾಡಿಸುವುದರ ಮೂಲಕ ಅಪ್ಡೇಟ್ ಮಾಡಿಸುವುದರ ಮೂಲಕ ಅದನ್ನು ಸರಿಪಡಿಸಿಕೊಳ್ಳುವುದು ಒಳ್ಳೆಯದು ಈ ರೀತಿ ಮಾಡುವುದರಿಂದ ನೀವು ಕೂಡ ಈ ಒಂದು ಗೃಹಲಕ್ಷ್ಮಿ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಮೊದಲು ಈ ಒಂದು ಅಪ್ಡೇಟ್ ಕೆಲಸವನ್ನು ಮಾಡಿಸುವಂತಹ ಕೆಲಸವನ್ನು ಮೊದಲು ಮಾಡಿ.

ನಿಮಿಷದಲ್ಲಿ ಎಷ್ಟೇ ಹಳದಿಯಾದ ಪಾಚಿ ಕಟ್ಟಿದ್ದ ಹಲ್ಲು ಬೆಳ್ಳಗಾಗುತ್ತೆ ಹಲ್ಲಿನ ಎಲ್ಲಾ ಸಮಸ್ಯೆಗೆ ಇದು ರಾಮಬಾಣ 100% ಫಲಿತಾಂಶ ನೀಡುತ್ತೆ.!

ಕಡ್ಡಾಯವಾಗಿ ಎಲ್ಲರೂ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲೇಬೇಕು ಸರ್ಕಾರದಿಂದ ಜಾರಿ ಆಯ್ತು ಹೊಸ ರೂಲ್ಸ್.! ಹಾಗಾದ್ರೆ ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದು ಹೇಗೆ ನೋಡಿ.!

 

ಇತ್ತೀಚಿಗೆ ಎಲ್ಲರಿಗೂ ತಿಳಿದಿರುವಂತೆ ಯಾವುದೇ ರೀತಿಯ ಬ್ಯಾಂಕ್ ವ್ಯವಹಾರಗಳಾಗಿರಬಹುದು ಯಾವುದೇ ವ್ಯವಹಾರವಾಗಿರಬಹುದು ಅದಕ್ಕೆ ಎಲ್ಲಾ ರೀತಿಯ ದಾಖಲಾತಿಗಳು ಸರಿಯಾದ ಕ್ರಮದಲ್ಲಿ ಇದ್ದರೆ ಒಳ್ಳೆಯದು ಇಲ್ಲವಾದರೆ ಆ ಕೆಲಸಗಳು ಸರಿಯಾಗಿ ಆಗುವುದಿಲ್ಲ ಎಂದೇ ಹೇಳಬಹುದು.

ಹೌದು ನಾವು ಮಾಡುವಂತಹ ಕೆಲಸಗಳಿಗೆ ಹಾಗೂ ಆ ಒಂದು ಕೆಲಸದ ವಿಚಾರವಾಗಿ ಸಂಬಂಧಿಸಿದ ದಾಖಲಾತಿ ಗಳಿಗೆ ನಮ್ಮ ಒಂದು ಆಧಾರ್ ಕಾರ್ಡ್ ಆಗಿರಬಹುದು ನಮ್ಮ ಬ್ಯಾಂಕ್ ಪಾಸ್ ಬುಕ್ ಆಗಿರಬಹುದು, ನಮ್ಮ ರೇಷನ್ ಕಾರ್ಡ್ ಆಗಿರಬಹುದು ಅಥವಾ ಇನ್ಯಾವುದೇ ರೀತಿಯ ದಾಖಲಾತಿಗಳಾಗಿರಬಹುದು ಅವೆಲ್ಲ ವೂ ಕೂಡ ಸರಿಯಾದ ರೀತಿಯಲ್ಲಿ ಸರಿಯಾದ ಹೆಸರು ವಿಳಾಸ ಎಲ್ಲವೂ ಸಹ ಸರಿಯಾಗಿರುವುದು ಬಹಳ ಒಳ್ಳೆಯದು. ಹಾಗೇನಾದರೂ ಅದು ತಪ್ಪಿದ್ದಲ್ಲಿ.

ಕಾರ್ಮಿಕ ಕಾರ್ಡ್ ಇದ್ದವರ ಮಕ್ಕಳಿಗೆ ಶಾಲಾ ಕಿಟ್ ವಿತರಣೆ ಈ ಕಿಟ್ ನಲ್ಲಿ ಏನೆಲ್ಲಾ ನೀಡಿದ್ದಾರೆ ನೋಡಿ.! ನಿಮಗೂ ಕೂಡ ಈ ರೀತಿ ಕಿಟ್ ಬೇಕಿದ್ರೆ ಅರ್ಜಿ ಸಲ್ಲಿಸಿ ಉಚಿತವಾಗಿ ಪಡೆಯಿರಿ.

ಅವುಗಳನ್ನು ನಾವು ಕೂಡಲೇ ಸರಿಪಡಿಸಿಕೊಳ್ಳುವುದು ಒಳ್ಳೆಯದು. ಇಲ್ಲವಾದರೆ ಅದರಿಂದ ಹಲವಾರು ಸಮಸ್ಯೆಗಳು ಉಂಟಾಗುತ್ತದೆ ಎಂದೇ ಹೇಳಬಹುದು. ಹೌದು ಅದರಂತೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಆಧಾರ್ ಕಾರ್ಡ್ ಎನ್ನುವುದು ಇತ್ತೀಚಿನ ದಿನದಲ್ಲಿ ನಮ್ಮ ಪ್ರತಿಯೊಂದು ಕೆಲಸ ಕಾರ್ಯಗಳು ಕೂಡ ಬಹಳ ಮುಖ್ಯವಾಗಿ ಬೇಕಾಗಿರುವಂತಹ ಒಂದು ದಾಖಲಾತಿ ಪತ್ರ ಎಂದು ಹೇಳಿದರು ತಪ್ಪಾಗುವುದಿಲ್ಲ.

ಹೌದು ನೀವು ಯಾವುದೇ ವಿಚಾರವಾಗಿ ಸಂಬಂಧಿಸಿದ ಕೆಲಸವನ್ನು ಮಾಡಬೇಕು ಎಂದರೆ ಅದಕ್ಕೆ ನಿಮ್ಮ ಆಧಾರ್ ಕಾರ್ಡ್ ಇರುವುದು ಕಡ್ಡಾಯವಾಗಿದೆ ಹಾಗಾಗಿ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಹೆಸರು ನಿಮ್ಮ ವಿಳಾಸ ನಿಮ್ಮ ಹುಟ್ಟಿದ ದಿನಾಂಕ ನಿಮ್ಮ ಭಾವಚಿತ್ರ ಎಲ್ಲವೂ ಕೂಡ ಸರಿಯಾದ ಕ್ರಮದಲ್ಲಿ ಇದ್ದರೆ ಒಳ್ಳೆಯದು ಹಾಗೇನಾದರೂ ಅದರಲ್ಲಿ ಒಂದು ತಪ್ಪಿದ್ದರು ಕೂಡ.

ನಿಮಿಷದಲ್ಲಿ ಎಷ್ಟೇ ಹಳದಿಯಾದ ಪಾಚಿ ಕಟ್ಟಿದ್ದ ಹಲ್ಲು ಬೆಳ್ಳಗಾಗುತ್ತೆ ಹಲ್ಲಿನ ಎಲ್ಲಾ ಸಮಸ್ಯೆಗೆ ಇದು ರಾಮಬಾಣ 100% ಫಲಿತಾಂಶ ನೀಡುತ್ತೆ.!

ನಿಮ್ಮ ಆ ಒಂದು ಕೆಲಸ ಅರ್ಧದಲ್ಲಿಯೇ ನಿಂತುಹೋಗುವ ಸಾಧ್ಯತೆ ಗಳು ಇರುತ್ತದೆ. ಆದ್ದರಿಂದ ಅವುಗಳನ್ನು ಸರಿಯಾದ ಕ್ರಮದಲ್ಲಿ ಸರಿ ಪಡಿಸಿಕೊಳ್ಳುವುದು ಒಳ್ಳೆಯದು. ಹೌದು ಅದನ್ನು ಮೊದಲು ನಾವು ಸರಿಪಡಿಸಿಕೊಳ್ಳುವುದಕ್ಕೆ ನಮ್ಮ ಹತ್ತಿರದ ಗ್ರಾಮ1, ಬೆಂಗಳೂರು1, ತಾಲೂಕು ಪಂಚಾಯಿತಿ, ಹೀಗೆ ಇಂತಹ ಕೇಂದ್ರಗಳಿಗೆ ಹೋಗಿ ಅದನ್ನು ಸರಿಪಡಿಸಿಕೊಳ್ಳುತ್ತಿದ್ದೆವು.

ಆದರೆ ಈಗ ಒಂದು ಉತ್ತಮ ವಾದಂತಹ ಅವಕಾಶ ಸಿಕ್ಕಿದೆ ಹೌದು ನೀವೇ ನಿಮ್ಮ ಮೊಬೈಲ್ ಗಳಲ್ಲಿಯೇ ಈ ಒಂದು ಆಧಾರ್ ಕಾರ್ಡ್ ಅಪ್ಡೇಟ್ ಅನ್ನು ನೀವು ಮಾಡಿಕೊಳ್ಳ ಬಹುದು. ಸುಲಭವಾಗಿ ನೀವೇ ಇದನ್ನು ಸರಿಪಡಿಸಿಕೊಳ್ಳುವುದರ ಮೂಲಕ ಆಧಾರ್ ಕಾರ್ಡ್ ಅನ್ನು ಸರಿಯಾದ ರೀತಿಯಲ್ಲಿ ಪಡೆಯಬಹುದಾಗಿದೆ.

ನಿಮಿಷದಲ್ಲಿ ಎಷ್ಟೇ ಹಳದಿಯಾದ ಪಾಚಿ ಕಟ್ಟಿದ್ದ ಹಲ್ಲು ಬೆಳ್ಳಗಾಗುತ್ತೆ ಹಲ್ಲಿನ ಎಲ್ಲಾ ಸಮಸ್ಯೆಗೆ ಇದು ರಾಮಬಾಣ 100% ಫಲಿತಾಂಶ ನೀಡುತ್ತೆ.!

ಹಾಗಾದರೆ ಅದನ್ನು ಹೇಗೆ ಸರಿಪಡಿಸಿಕೊಳ್ಳುವುದು ಅದನ್ನು ಯಾವ ಒಂದು ವಿಧಾನ ಅನುಸರಿಸುವುದರ ಮೂಲಕ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಬಹುದು ಎನ್ನುವುದರ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.

• ಮೊದಲು ಗೂಗಲ್ ಗೆ ಹೋಗಿ ಮೈ ಆಧಾರ್ ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ನೀವು ಆಯ್ಕೆ ಮಾಡಿಕೊಂಡ ನಂತರ ಅಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ಕೇಳುತ್ತದೆ ಆನಂತರ ಅಲ್ಲಿ ನಿಮ್ಮ ಆಧಾರ್ ಸಂಖ್ಯೆ ಹಾಗೂ ವೆರಿಫಿಕೇಶನ್ ಕೋಡ್ ಹಾಕಿ ಸರಿ ಎಂದು ಮಾಡಿದರೆ ಅಲ್ಲಿ ನಿಮಗೆ ಯಾವ ದಾಖಲಾತಿ ಸರಿಯಾಗಬೇಕೋ ಅದನ್ನು ಆಯ್ಕೆ ಮಾಡುವುದರ ಮೂಲಕ ಅಲ್ಲಿ ಕೇಳುವ ವಿಧಾನವನ್ನು ಅನುಸರಿಸಿ ಅಲ್ಲಿ ಅಪ್ಡೇಟ್ ಮಾಡಿ ಸರಿ ಮಾಡಿದರೆ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಆಗುತ್ತದೆ ಆನಂತರ ಎರಡರಿಂದ ಮೂರು ದಿನ ಬಿಟ್ಟು ನೀವು ಅದರ ಸರಿಯಾದ ಪ್ರತಿಯನ್ನು ಅಂದರೆ ಸರಿಯಾದ ಆಧಾರ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದು.

ಹಾಸಿಗೆಯಲ್ಲಿ ಎಷ್ಟೇ ಕೊಳೆ ಇದ್ದರೂ ಹೀಗೆ ಮಾಡಿ ಸಾಕು ಹೊಸ ಹಾಸಿಗೆಯಂತೆ ಬದಲಾಗುತ್ತದೆ.!

ಹಾಗೂ ಈ ಒಂದು ವಿಧಾನವನ್ನು ನೀವು ಅನುಸರಿಸುವುದಕ್ಕೆ ಕೊನೆಯ ದಿನಾಂಕ ನೋಡುವುದಾದರೆ 14 ಸೆಪ್ಟೆಂಬರ್ 2023 ಈ ದಿನಾಂಕದ ಒಳಗೆ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಕೊಳ್ಳು ವುದು ಒಳ್ಳೆಯದು. ತದನಂತರ ನಿಮಗೆ ಈ ಒಂದು ಅವಕಾಶ ಸಿಗುವು ದಿಲ್ಲ ಎಂದೇ ಹೇಳಬಹುದು. ಆದ್ದರಿಂದ ನಿಮ್ಮ ಅಕ್ಕ ಪಕ್ಕದಲ್ಲಿರು ವಂತಹ ಪ್ರತಿಯೊಬ್ಬರಿಗೂ ಕೂಡ ಇದರ ಕೆಲವೊಂದು ಮಾಹಿತಿಯನ್ನು ತಿಳಿಸಿ ಅವರ ಒಂದು ಆಧಾರ್ ಕಾರ್ಡ್ ಅನ್ನು ಸಹ ತಿದ್ದುಪಡಿ ಮಾಡಿಸಿಕೊಳ್ಳುವುದು ಒಳ್ಳೆಯದು.

https://youtu.be/2SrhEJy9uL8

ಕಾರ್ಮಿಕ ಕಾರ್ಡ್ ಇದ್ದವರ ಮಕ್ಕಳಿಗೆ ಶಾಲಾ ಕಿಟ್ ವಿತರಣೆ ಈ ಕಿಟ್ ನಲ್ಲಿ ಏನೆಲ್ಲಾ ನೀಡಿದ್ದಾರೆ ನೋಡಿ.! ನಿಮಗೂ ಕೂಡ ಈ ರೀತಿ ಕಿಟ್ ಬೇಕಿದ್ರೆ ಅರ್ಜಿ ಸಲ್ಲಿಸಿ ಉಚಿತವಾಗಿ ಪಡೆಯಿರಿ.

 

ಕಾರ್ಮಿಕ ಕಾರ್ಡ್ ಇದ್ದವರಿಗೆ ಸರ್ಕಾರ ಹಲವಾರು ರೀತಿಯ ಸೌಕರ್ಯ ಗಳನ್ನು ಕೊಡುತ್ತಿದೆ ಎಂದೇ ಹೇಳಬಹುದು. ಹೌದು ಕಾರ್ಮಿಕ ಕಾರ್ಡ್ ಹೊಂದಿರುವವರಿಗೆ ಸರ್ಕಾರ ಈಗಾಗಲೇ ಹಲವಾರು ಅನುಕೂಲಗಳನ್ನು ಮಾಡಿಕೊಟ್ಟಿದ್ದು. ಅದರ ಪ್ರಯೋಜನಗಳನ್ನು ಸಹ ಪಡೆದುಕೊಳ್ಳುತ್ತಿ ದ್ದಾರೆ. ಕಾರ್ಮಿಕ ಕಾರ್ಡ್ ಇದ್ದವರು ಹೆಚ್ಚಿನ ಪ್ರಮಾಣದಲ್ಲಿ ಯಾವುದೇ ರೀತಿಯ ಹಣವನ್ನು ಸಂಪಾದನೆ ಮಾಡಲು ಸಾಧ್ಯವಿಲ್ಲ.

ಬದಲಿಗೆ ಅವರ ಕೈಲಾದಷ್ಟು ಯಾವ ಕೆಲಸವನ್ನು ಹೇಳಿರುತ್ತಾರೋ ಆ ಕೆಲಸವನ್ನು ಮಾಡುವುದರ ಮೂಲಕ ಅವರು ತಮ್ಮ ಜೀವನವನ್ನು ಸಾಗಿಸುತ್ತಿರು ತ್ತಾರೆ. ಅವರಿಗೆ ಯಾವುದೇ ರೀತಿಯ ಸೌಕರ್ಯಗಳು ಸಹ ಅವರಲ್ಲಿ ಇರುವುದಿಲ್ಲ ಆದ್ದರಿಂದ ಅವರು ಕೂಡ ಎಲ್ಲರಂತೆ ಎಲ್ಲಾ ರೀತಿಯ ಸೌಕರ್ಯಗಳನ್ನು ಪಡೆದುಕೊಂಡು ಅವರ ಮನೆಯಲ್ಲಿ ಇರುವಂತಹ ಮಕ್ಕಳು.

ನಿಮಿಷದಲ್ಲಿ ಎಷ್ಟೇ ಹಳದಿಯಾದ ಪಾಚಿ ಕಟ್ಟಿದ್ದ ಹಲ್ಲು ಬೆಳ್ಳಗಾಗುತ್ತೆ ಹಲ್ಲಿನ ಎಲ್ಲಾ ಸಮಸ್ಯೆಗೆ ಇದು ರಾಮಬಾಣ 100% ಫಲಿತಾಂಶ ನೀಡುತ್ತೆ.!

ಅವರ ಹೆಂಡತಿ ಎಲ್ಲರೂ ಸಹ ಯಾವುದೇ ಕೊರತೆ ಇಲ್ಲದೆ ನೆಮ್ಮದಿ ಯಾಗಿ ಜೀವನ ನಡೆಸಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಇವರಿಗೆ ಹಲವಾರು ರೀತಿಯ ಸೌಕರ್ಯಗಳನ್ನು ಮಾಡಿಕೊಟ್ಟಿದೆ.
* ಅದೇ ರೀತಿ ಯಾಗಿ ಕಾರ್ಮಿಕ ಕಾರ್ಡ್ ಹೊಂದಿರುವಂತಹ ಸದಸ್ಯರಿಗೆ ಯಾವುದೇ ರೀತಿಯ ಅನಾರೋಗ್ಯದ ಸಮಸ್ಯೆ ಉಂಟಾದರೂ ಸಹ ಅವರಿಗೆ ಉಚಿತವಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳು ವಂತಹ ಸೌಕರ್ಯಗಳನ್ನು ಸಹ ಕೊಟ್ಟಿದ್ದಾರೆ.

* ಅವರಿಗೆ ಇಂತಿಷ್ಟು ಎಂಬಂತೆ ವಯಸ್ಸಾದ ನಂತರ ಸರ್ಕಾರದಿಂದ ಪಿಂಚಣಿ ಹಣ ಬರುವಂತಹ ವ್ಯವಸ್ಥೆ ಹಾಗೂ ಅವರು ಕೆಲಸ ಮಾಡುತ್ತಿ ರುವಂತಹ ಸ್ಥಳದಲ್ಲಿ ಏನಾದರೂ ಅಪಾಯ ಉಂಟಾದರೆ ಅವರಿಗೆ ಆ ಸಮಯದಲ್ಲಿ ಯಾವ ಚಿಕಿತ್ಸೆ ಮಾಡಿಸಬೇಕಾಗಿರುತ್ತದೆಯೋ ಅದಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಚಿಕಿತ್ಸೆಗೆ ಹಣವನ್ನು ಸಹ ಸರ್ಕಾರವೇ ಒದಗಿಸಿಕೊಡುತ್ತದೆ.

ಹಾಸಿಗೆಯಲ್ಲಿ ಎಷ್ಟೇ ಕೊಳೆ ಇದ್ದರೂ ಹೀಗೆ ಮಾಡಿ ಸಾಕು ಹೊಸ ಹಾಸಿಗೆಯಂತೆ ಬದಲಾಗುತ್ತದೆ.!

* ಹಾಗೂ ಕಾರ್ಮಿಕ ಕಾರ್ಡ್ ಹೊಂದಿರುವಂತಹ ಸದಸ್ಯರ ಮಕ್ಕಳಿಗೂ ಕೂಡ ಅವರ ಶಾಲೆಯ ವತಿಯಿಂದ ಹಲವಾರು ಸೌಕರ್ಯಗಳು ಸಿಗುತ್ತಿ ದ್ದು ಅದೇ ರೀತಿಯಾಗಿ ಶಾಲಾ ಕಿಟ್ ಎನ್ನುವಂತಹ ಸೌಕರ್ಯವನ್ನು ಸಹ ಸರ್ಕಾರ ಮಾಡಿಕೊಡುತ್ತಿದೆ. ಹೌದು ಅವರಿಗೂ ಕೂಡ ಎಲ್ಲಾ ರೀತಿಯ ವಿದ್ಯಾಭ್ಯಾಸದಲ್ಲಿ ಅನುಕೂಲವಾಗುವಂತೆ ಅವರ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತಹ ವಸ್ತುಗಳನ್ನು ಕೊಡುತ್ತಿದ್ದು.

ಪ್ರತಿಯೊಬ್ಬ ಕಾರ್ಮಿಕ ಕಾರ್ಡ್ ಹೊಂದಿರುವಂತಹ ಸದಸ್ಯರು ಕೂಡಲೇ ಹೋಗಿ ನಿಮ್ಮ ಹತ್ತಿರದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ಹೋಗಿ ಅರ್ಜಿಯನ್ನು ಸಲ್ಲಿಸಿದರೆ ನೀವು ಕೂಡ ಈ ಒಂದು ಶಾಲಾ ಕಿಟ್ ಅನ್ನು ನಿಮ್ಮ ಮಕ್ಕಳಿಗೆ ಪಡೆದು ಕೊಳ್ಳಬಹುದಾಗಿದೆ.

ಕಾರು ಇದ್ದವರ BPL ಕಾರ್ಡ್ ರದ್ದು.! ಅಕ್ಕಿ ಬದಲು ಹಣ ಯೋಜನೆ ಬಂದ್ ಸಾಕಷ್ಟು ರೂಲ್ಸ್ ಜಾರಿ. ಆಹಾರ ಸಚಿವರಿಂದ ಮಹತ್ವದ ಆದೇಶ ಬಿಡುಗಡೆ.!

ಹೌದು ಈ ಒಂದು ಶಾಲಾ ಕಿಟ್ ನಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಪೆನ್ನು, ಪೆನ್ಸಿಲ್, ಪುಸ್ತಕ ಹಾಗೂ ಇನ್ನೂ ಮುಂತಾದ ಹಲವಾರು ವಸ್ತುಗಳನ್ನು ನೀಡಲಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬ ಕಾರ್ಮಿಕ ಕಾರ್ಡ್ ಹೊಂದಿರುವಂತಹ ಸದಸ್ಯರು ಈಗಲೇ ಹೋಗಿ ಅರ್ಜಿಯನ್ನು ಸಲ್ಲಿಸಿ ನಿಮ್ಮ ಮಕ್ಕಳಿಗೂ ಕೂಡ ಈ ಒಂದು ಸೌಲಭ್ಯ ಸಿಗುವ ಹಾಗೆ ಮಾಡಿಸಿಕೊಳ್ಳುವುದು ತುಂಬಾ ಒಳ್ಳೆಯದು.

ಒಟ್ಟಾರೆಯಾಗಿ ಈ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸುತ್ತಿರು ವುದರ ಉದ್ದೇಶ ಒಂದೇ ಅವರು ಕೂಡ ಎಲ್ಲ ಮಕ್ಕಳಂತೆ ಎಲ್ಲಾ ರೀತಿ ಯ ಸೌಕರ್ಯಗಳನ್ನು ಪಡೆದು ಒಳ್ಳೆಯ ವಿದ್ಯಾಭ್ಯಾಸವನ್ನು ಪಡೆದು ಮುಂದಿನ ದಿನದಲ್ಲಿ ಅವರು ಕೂಡ ಉನ್ನತವಾದಂತಹ ಸ್ಥಾನವನ್ನು ಪಡೆಯಬೇಕು ಎನ್ನುವ ಉದ್ದೇಶದಿಂದ ಈ ಎಲ್ಲಾ ರೀತಿಯ ಸೌಕರ್ಯ ಗಳನ್ನು ಮಕ್ಕಳಿಗೆ ಮಾಡಿಕೊಡುತ್ತಿದೆ ಹಾಗೂ ಅವರಿಗೆ ಇನ್ನೂ ಅನು ಕೂಲವಾಗುವಂತೆ ವರ್ಷಕ್ಕೆ ಇಂತಿಷ್ಟು ಎಂಬಂತೆ ವಿದ್ಯಾರ್ಥಿವೇತನವನ್ನು ಸಹ ಕೊಡುತ್ತಿದೆ.

ನಿಮಿಷದಲ್ಲಿ ಎಷ್ಟೇ ಹಳದಿಯಾದ ಪಾಚಿ ಕಟ್ಟಿದ್ದ ಹಲ್ಲು ಬೆಳ್ಳಗಾಗುತ್ತೆ ಹಲ್ಲಿನ ಎಲ್ಲಾ ಸಮಸ್ಯೆಗೆ ಇದು ರಾಮಬಾಣ 100% ಫಲಿತಾಂಶ ನೀಡುತ್ತೆ.!

 

ಪ್ರತಿಯೊಬ್ಬರಿಗೂ ಕೂಡ ಹಲ್ಲುಗಳು ಸ್ವಚ್ಛವಾಗಿ ಬಿಳುಪಾಗಿ ಇರುವುದಿಲ್ಲ ಆದ್ದರಿಂದ ಅವರ ಹಲ್ಲುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದಕ್ಕೆ ಮಾರುಕಟ್ಟೆಯಲ್ಲಿ ಸಿಗುವ ಹಲವಾರು ಕೆಮಿಕಲ್ ಪದಾರ್ಥವನ್ನು ಉಪಯೋಗಿಸಿ ತಮ್ಮ ಹಲ್ಲುಗಳನ್ನು ಬೆಳ್ಳಗೆ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಅವುಗಳನ್ನು ಉಪಯೋಗಿಸುವುದರಿಂದ ಕೆಲವೊಮ್ಮೆ ಹಲವಾ ರು ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ.

ಆದ್ದರಿಂದ ಅವುಗಳನ್ನು ಆದಷ್ಟು ಕಡಿಮೆ ಉಪಯೋಗಿಸಿ ಕೆಲವೊಂದಷ್ಟು ಆಯುರ್ವೇದದ ಔಷಧಿಗಳನ್ನು ಅಂದರೆ ಮನೆಯಲ್ಲಿಯೇ ತಯಾರಿಸಿಕೊಂಡು ಉಪಯೋಗಿಸುವಂತಹ ಔಷಧಿಗಳನ್ನು ಉಪಯೋಗಿಸುವುದು ತುಂಬಾ ಒಳ್ಳೆಯದು. ಹಾಗಾದರೆ ಈ ದಿನ ಹಲ್ಲುಗಳಲ್ಲಿ ಇರುವಂತ ಹಳದಿತನ ಹಾಗೂ ಪಾಚಿಯನ್ನು ಹೇಗೆ ಸುಲಭವಾಗಿ ತೆಗೆದುಹಾಕುವುದು ಹಾಗೂ ಆ ಒಂದು ಅದ್ಭುತವಾದಂತಹ ಮನೆ ಔಷಧಿಯನ್ನು ಹೇಗೆ ತಯಾರಿಸುವುದು.

ಹಾಸಿಗೆಯಲ್ಲಿ ಎಷ್ಟೇ ಕೊಳೆ ಇದ್ದರೂ ಹೀಗೆ ಮಾಡಿ ಸಾಕು ಹೊಸ ಹಾಸಿಗೆಯಂತೆ ಬದಲಾಗುತ್ತದೆ.!

ಆ ಒಂದು ಪೇಸ್ಟ್ ಅನ್ನು ತಯಾರಿಸುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಅದಕ್ಕೂ ಮುನ್ನ ಈ ಸಮಸ್ಯೆ ಬರುವುದಕ್ಕೆ ಬಹಳ ಪ್ರಮುಖವಾದಂತಹ ಕಾರಣ ಏನು ಎಂದು ತಿಳಿದುಕೊಳ್ಳೋಣ. ಆನಂತರ ಇದನ್ನು ಹೇಗೆ ನಿವಾರಣೆ ಮಾಡಿಕೊಳ್ಳುವುದು ಅದರಲ್ಲೂ ಮನೆಯಲ್ಲಿಯೇ ಇರುವಂತಹ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸಿ ಹೇಗೆ ನಮ್ಮ ಹಲ್ಲುಗಳನ್ನು ಸ್ವಚ್ಛ ಮಾಡಿಕೊಳ್ಳಬಹುದು ಎನ್ನುವಂತಹ ಮಾಹಿತಿ ಬಗ್ಗೆ ತಿಳಿಯೋಣ.

ಕಾರು ಇದ್ದವರ BPL ಕಾರ್ಡ್ ರದ್ದು.! ಅಕ್ಕಿ ಬದಲು ಹಣ ಯೋಜನೆ ಬಂದ್ ಸಾಕಷ್ಟು ರೂಲ್ಸ್ ಜಾರಿ. ಆಹಾರ ಸಚಿವರಿಂದ ಮಹತ್ವದ ಆದೇಶ ಬಿಡುಗಡೆ.!

• ಪ್ರತಿಯೊಬ್ಬರೂ ಕೂಡ ಸಿಹಿ ಪದಾರ್ಥಗಳನ್ನು ತಿಂದು ಸರಿಯಾಗಿ ಹಲ್ಲನ್ನು ಉಜ್ಜದೆ ಇರುವಂತಹ ಸಮಯದಲ್ಲಿ ಈ ರೀತಿಯ ಸಮಸ್ಯೆ ಕಂಡು ಬರುತ್ತದೆ ಅಂದರೆ ಹಲ್ಲುಗಳಲ್ಲಿ ಹಳದಿ ಕಾಣಿಸಿಕೊಳ್ಳುವುದು ಹಲ್ಲುಗಳಲ್ಲಿ ಪಾಚಿ ಬರುವುದು ಹೀಗೆ ಹಲವಾರು ಸಮಸ್ಯೆ ಕಾಣಿಸಿಕೊಳ್ಳುತ್ತದೆ.

• ಜೊತೆಗೆ ಅವರ ದೇಹದಲ್ಲಿ ಪೋಷಕಾಂಶಗಳ ಕೊರತೆ ಉಂಟಾದಾಗ ಹಲ್ಲುಗಳಲ್ಲಿನ ಪೌಷ್ಟಿಕತೆಯ ಕೊರತೆ ಆದಾಗ ಈ ರೀತಿಯ ಸಮಸ್ಯೆಗಳು ಕಾಣಿಸಿ ಕೊಳ್ಳುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಪೌಷ್ಟಿಕಾಂಶಯುಕ್ತ ಆಹಾರಗಳನ್ನು ಸೇವನೆ ಮಾಡುವುದು ತುಂಬಾ ಒಳ್ಳೆಯದು.

ಆಗ ಇಂತಹ ಯಾವುದೇ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ. ಹಾಗಾ ದರೆ ಹಲ್ಲುಗಳಲ್ಲಿನ ಪಾಚಿತನವನ್ನು ತೆಗೆದು ಹಾಕಲು ಯಾವ ಒಂದು ಮನೆ ಮದ್ದನ್ನು ಉಪಯೋಗಿಸುವುದು ಅದನ್ನು ಹೇಗೆ ತಯಾರಿಸುವು ದು ಎನ್ನುವುದನ್ನು ಈ ಕೆಳಗೆ ತಿಳಿಯೋಣ.

ಇದರಲ್ಲಿ 1 ಹೂವನ್ನು ಆರಸಿ ನಿಮ್ಮ ಮೇಲೆ ಯಾವ ದೇವರ ಆಶೀರ್ವಾದ ಇದೆ ಎಂಬ ಸತ್ಯ ತಿಳಿಯಿರಿ.!

ಮನೆಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು.

* ಎರಡರಿಂದ ಮೂರು ಚಮಚ ಅಕ್ಕಿ
ಅಕ್ಕಿಯನ್ನು ಚೆನ್ನಾಗಿ ತೊಳೆದು ಅದನ್ನು ಒಣಗಿಸಿ ಮಿಕ್ಸಿಯಲ್ಲಿ ನುಣ್ಣನೆಯ ಪುಡಿ ಮಾಡಿಕೊಳ್ಳಬೇಕು.
* ಒಂದು ಚಮಚ ಆಲಿವ್ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ
* ಒಂದು ಚಮಚ ನೀವು ಉಪಯೋಗಿಸುವ ಪೇಸ್ಟ್
* ಒಂದು ಚಮಚ ನಿಂಬೆ ಹಣ್ಣಿನ ರಸ.

ಮೊದಲೇ ಹೇಳಿದಂತೆ ಅಕ್ಕಿಯನ್ನು ಪುಡಿಮಾಡಿಕೊಂಡು ಅದಕ್ಕೆ ನಿಂಬೆ ಹಣ್ಣಿನ ರಸ, ಆಲಿವ್ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ ಪೇಸ್ಟ್ ಇಷ್ಟನ್ನು ಹಾಕಿ ಚೆನ್ನಾಗಿ ಪೇಸ್ಟ್ ರೀತಿ ತಯಾರಿಸಿಕೊಳ್ಳಬೇಕು ಮೃದುವಾಗಿರು ವಂತಹ ಬ್ರಷ್ ಸಹಾಯದಿಂದ ಈ ಪೇಸ್ಟ್ ಅನ್ನು ಹಾಕಿಕೊಂಡು ಹಲ್ಲನ್ನು ಉಜ್ಜಿದರೆ ಸಾಕು ನಿಮ್ಮ ಹಲ್ಲಿನಲ್ಲಿರುವಂತಹ ಹಳದಿ ಹಾಗೂ ಎಲ್ಲ ಬ್ಯಾಕ್ಟೀರಿಯಗಳು ದೂರವಾಗುತ್ತದೆ.

ಮತ್ತೊಂದು ವಿಧಾನ ನೋಡುವುದಾದರೆ.

* ಒಂದು ಚಮಚ ಗ್ರೀನ್ ಟೀ ಪೌಡರ್ ಅನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಪೇಸ್ಟ್, ಒಂದು ಚಮಚ ನಿಂಬೆಹಣ್ಣಿನ ರಸ, ಹಾಗೂ ಕಾಲು ಚಮಚ ಅಡುಗೆ ಸೋಡಾ, ಇಷ್ಟನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಇದರಿಂದಲೂ ಸಹ ಹಲ್ಲನ್ನು ಉಜ್ಜಿದರೆ ಹಲ್ಲು ಬೆಳ್ಳಗಾಗುತ್ತದೆ ಹಾಗೂ ಹಲ್ಲಿನಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುವುದಿಲ್ಲ.

ಹಾಸಿಗೆಯಲ್ಲಿ ಎಷ್ಟೇ ಕೊಳೆ ಇದ್ದರೂ ಹೀಗೆ ಮಾಡಿ ಸಾಕು ಹೊಸ ಹಾಸಿಗೆಯಂತೆ ಬದಲಾಗುತ್ತದೆ.!

ಪ್ರತಿಯೊಬ್ಬರಿಗೂ ಕೂಡ ತಿಳಿದಿರುವಂತೆ ಮನೆಯ ವಿಚಾರವಾಗಿ ಸಂಬಂಧಿಸಿದ ಹಲವಾರು ಟಿಪ್ಸ್ ಗಳು ತಿಳಿದಿರುವುದು ಬಹಳ ಮುಖ್ಯ ವಾಗಿರುತ್ತದೆ. ಹೌದು ಕೆಲವೊಂದಷ್ಟು ವಿಷಯಗಳನ್ನು ನೀವು ನಿಮ್ಮ ಮನೆಯ ಕೆಲಸದಲ್ಲಿ ಅಳವಡಿಸಿಕೊಂಡಿದ್ದೆ ಆದಲ್ಲಿ ಅವುಗಳು ನಿಮಗೆ ತುಂಬಾ ಅನುಕೂಲಕ್ಕೆ ಬರುತ್ತದೆ ಎಂದು ಹೇಳಬಹುದು. ಹಾಗೂ ಅವುಗಳು ನಿಮ್ಮ ಮನೆಯ ಕೆಲಸದ ವಿಚಾರವಾಗಿ ಹೇಗೆ ನಿಮ್ಮ ಮನೆಯ ಕೆಲವೊಂದು ಕೆಲಸಗಳನ್ನು ಬೇಗನೆ ಕಡಿಮೆ ಸಮಯದಲ್ಲಿ ಮಾಡಬಹುದು ಹಾಗೂ ಯಾವ ವಿಧಾನವನ್ನು ಅನುಸರಿಸುವುದರಿಂದ ನಿಮ್ಮ ಕೆಲಸ ಸುಲಭವಾಗುತ್ತದೆ.

ಕಾರು ಇದ್ದವರ BPL ಕಾರ್ಡ್ ರದ್ದು.! ಅಕ್ಕಿ ಬದಲು ಹಣ ಯೋಜನೆ ಬಂದ್ ಸಾಕಷ್ಟು ರೂಲ್ಸ್ ಜಾರಿ. ಆಹಾರ ಸಚಿವರಿಂದ ಮಹತ್ವದ ಆದೇಶ ಬಿಡುಗಡೆ.!

ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಮನೆಯಲ್ಲಿರುವಂತಹ ಮಹಿಳೆಯರು ಯಾವ ಕೆಲಸಗಳನ್ನು ಹೇಗೆ ಕಡಿಮೆ ಸಮಯದಲ್ಲಿ ಮಾಡಬಹುದು. ಹಾಗೂ ಯಾವ ಕೆಲವು ಟಿಪ್ಸ್ ಗಳನ್ನು ಅನುಸರಿಸಬಹುದು.

ಈ ಟಿಪ್ಸ್ ಗಳು ಹೇಗೆ ಅವರಿಗೆ ತುಂಬಾ ಅನುಕೂಲವಾಗುತ್ತದೆ ಅಂದರೆ ಮನೆಯಲ್ಲಿ ಕೆಲವೊಂದು ಕೆಲಸಗಳನ್ನು ಮಾಡುವಂತಹ ಸಮಯದಲ್ಲಿ ಕೆಲವೊಂದು ಸುಲಭವಾದಂತಹ ವಿಧಾನಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ. ಹಾಗಾದರೆ ಯಾವ ಕೆಲಸವನ್ನು ಹೇಗೆ ಸುಲಭವಾಗಿ ಮಾಡಬಹುದು. ಹಾಗೂ ಆ ಟಿಪ್ಸ್ ಗಳು ಯಾವುದು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಇದರಲ್ಲಿ 1 ಹೂವನ್ನು ಆರಸಿ ನಿಮ್ಮ ಮೇಲೆ ಯಾವ ದೇವರ ಆಶೀರ್ವಾದ ಇದೆ ಎಂಬ ಸತ್ಯ ತಿಳಿಯಿರಿ.!

* ವಾಷಿಂಗ್ ಮಷೀನ್ ಗೆ ಬಟ್ಟೆಯನ್ನು ಹಾಕಿದಂತಹ ಸಂದರ್ಭದಲ್ಲಿ ಬಟ್ಟೆಗಳೆಲ್ಲವೂ ಕೂಡ ಮುದುರಿಕೊಳ್ಳುತ್ತದೆ ಅಂದರೆ ಬಟ್ಟೆ ಸರಿಯಾಗಿ ಇರುವುದಿಲ್ಲ ಅಂತಹ ಸಮಯದಲ್ಲಿ ನೀವು ಹೊರಗಡೆಯಿಂದ ಆಹಾರವನ್ನು ಅಲ್ಯೂಮಿನಿಯಂ ಕವರ್ ನಲ್ಲಿ ತಂದಿದ್ದರೆ ಅದನ್ನು ಉಂಡೆಗಳನ್ನಾಗಿ ಮಾಡಿ ವಾಷಿಂಗ್ ಮಷೀನ್ ಒಳಗಡೆ ಹಾಕಿ ಆ ನಂತರ ನೀವು ಬಟ್ಟೆಯನ್ನು ಒಗೆಯುವುದರಿಂದ. ಆ ಬಟ್ಟೆಗಳು ಹಾಳಾಗುವುದಿಲ್ಲ ಅಂದರೆ ಅದನ್ನು ಐರನ್ ಮಾಡುವ ಅವಶ್ಯಕತೆ ಬರುವುದಿಲ್ಲ. ಇದು ತುಂಬಾ ಉಪಯೋಗಕ್ಕೆ ಬರುವಂತಹ ಮಾಹಿತಿ ಎಂದೇ ಹೇಳಬಹುದು ಇದರಿಂದ ಬಟ್ಟೆಗಳು ಕೂಡ ಹಾಳಾಗುವುದಿಲ್ಲ.

* ಇನ್ನು ಎರಡನೆಯದಾಗಿ ಮನೆಯಲ್ಲಿರುವಂತಹ ಮಹಿಳೆಯರು ಹಾಲನ್ನು ಕಾಯಿಸುವಂತಹ ಸಮಯದಲ್ಲಿ ಒಂದು ಪಾತ್ರೆಯೊಳಗೆ ಹಾಲನ್ನು ನೇರವಾಗಿ ಹಾಗೆ ಹಾಕುತ್ತಾರೆ. ಆದರೆ ಅದರ ಬದಲು ಆ ಪಾತ್ರೆಯನ್ನು ಒಮ್ಮೆ ನೀರಿನಲ್ಲಿ ತೊಳೆದು ಆನಂತರ ಅದಕ್ಕೆ ಹಾಲನ್ನು ಹಾಕಿ ಅದರ ಮೇಲೆ ಒಂದು ಚಮಚ ಶುದ್ಧವಾದ ಕೊಬ್ಬರಿ ಎಣ್ಣೆ ಹಾಗೂ ಕಾಯಿಸುವುದರಿಂದ ಹಾಲು ತಳ ಹಿಡಿಯುವುದಿಲ್ಲ. ಮತ್ತು ಆ ಹಾಲು ಸಂಜೆಯ ತನಕ ಹಾಳಾಗುವುದಿಲ್ಲ. ಒಂದು ದಿನದ ತನಕ ಹಾಗೆ ಇಡಬಹುದು.

ತಲೆ ಕೂದಲಿನ ಸಂರಕ್ಷಣೆಯ ಟಿಪ್ಸ್ ಗಳು.!

* ಹಾಗೆಯೇ ಮೂರನೆಯದಾಗಿ ಹಾಸಿಗೆಯ ಮೇಲೆ ಏನಾದರೂ ಕೊಳೆ ಅಥವಾ ಧೂಳು ಇದ್ದರೆ ಅದನ್ನು ಸ್ವಚ್ಛ ಮಾಡುವುದಕ್ಕೆ ನೀವು ಪ್ರತಿನಿತ್ಯ ಉಪಯೋಗಿಸುವಂತಹ ಸೋಪ್ ಹಾಗೂ ನಿಮ್ಮ ಮುಖಕ್ಕೆ ಹಾಕುವಂತ ಹ ಪೌಡರ್ ಮತ್ತು ಕಂಫರ್ಟ್ ಇದ್ದರೆ ಸಾಕು ಹಾಸಿಗೆಯ ಮೇಲೆ ಇರುವ ಎಲ್ಲಾ ಕೊಳೆಗಳನ್ನು ಸಂಪೂರ್ಣವಾಗಿ ಹೊರಹಾಕಬಹುದು ಹಾಗಾದರೆ ಇದನ್ನು ಹೇಗೆ ಮಾಡುವುದು ಎಂದು ನೋಡೋಣ.
ಮೊದಲು ಸೋಪನ್ನು ಚೆನ್ನಾಗಿ ತುರಿದು ಜರಡಿಯಲ್ಲಿ ಹಾಕಿ ನಂತರ ಅದಕ್ಕೆ ನೀವು ಮುಖಕ್ಕೆ ಹಾಕುವ ಪೌಡರ್ ಅನ್ನು ಹಾಕಿ ಅದನ್ನು ಆಸಿಗೆಯ ಮೇಲೆ ಉದುರಿಸಬೇಕು.

* ನಂತರ ಒಂದು ಪಾತ್ರೆಯಲ್ಲಿ ಒಂದು ಲೋಟ ನೀರನ್ನು ಹಾಕಿ ಅದಕ್ಕೆ ಸ್ವಲ್ಪ ಕಂಫರ್ಟ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ನಿಮ್ಮ ಬಳಿ ಯಾವುದಾದರೂ ಹಳೆಯ ಸಾಕ್ಸ್ ಇದ್ದರೆ ಅದನ್ನು ನಿಮ್ಮ ಕೈಗೆ ಹಾಕಿಕೊಂಡು ಅದರಿಂದ ಹಾಸಿಗೆಯನ್ನು ಸ್ವಚ್ಛ ಮಾಡುವುದರಿಂದ ಹಾಸಿಗೆಯಲ್ಲಿರುವಂತಹ ಧೂಳು ಕೊಳೆ ಸಂಪೂರ್ಣವಾಗಿ ದೂರವಾಗುತ್ತದೆ.