Home Blog Page 212

ಬಡ ರೈತನನ್ನು ಅರೆಸ್ಟ್ ಮಾಡಿದ ಪೊಲೀಸರು, ಕೋರ್ಟ್ ನಲ್ಲಿ ವಿಚಾರಣೆ ನಡೆಸಿದಾಗ ರೈತ ಕೊಟ್ಟ ಉತ್ತರ ಕೇಳಿ ಶಾ-ಕ್ ಆದ ಜಡ್ಜ್ ಅಷ್ಟಕ್ಕೂ ಆ ರೈತ ಕೊಟ್ಟ ಉತ್ತರವೇನು ಗೊತ್ತ.!

 

ರೈತರು ದೇಶದ ಬೆನ್ನೆಲುಬು ಅವರಿಗೆ ಅನ್ನ ಹಾಕಿ ಅಭ್ಯಾಸ ಇದೆಯೋ ಹೊರತು ಮತ್ತೊಬ್ಬರಿಗೆ ಮೋಸ ಮಾಡಿ ಬದುಕುವಂತಹ ಯಾವುದೇ ಮನಸ್ಥಿತಿ ಇಲ್ಲ ರೈತರಿಂದಲೇ ನಾವೆಲ್ಲ ಅವರಿದ್ದರೆ ನಮ್ಮ ಹೊಟ್ಟೆ ತುಂಬತ್ತದೆ ನಾವು ಜೀವನ ಮಾಡಲು ಸಾಧ್ಯವಾಗುತ್ತದೆ. ಇತ್ತೀಚಿಗೆ ನಡೆದಿರುವಂತಹ ಒಂದು ಘಟನೆಯನ್ನು ನೋಡಿದರೆ ರೈತರು ಎಷ್ಟು ಮುಗ್ದರು ಎಂದು ನಮಗೆ ತಿಳಿಯುತ್ತದೆ.

ವ್ಯಾಪಾರಿಯ ಮಾತು ಕೇಳಿಕೊಂಡು ಒಬ್ಬ ಮುಗ್ಧ ಬಡ ರೈತನನ್ನು ಅರೆಸ್ಟ್ ಮಾಡಿದಂತಹ ಪೊಲೀಸರಿಗೆ ಅಚ್ಚರಿ ಎದುರಾಗುತ್ತದೆ. ಅಷ್ಟೇ ಅಲ್ಲದೆ ನ್ಯಾಯಾಧೀಶರು ಸಹ ಇದನ್ನು ನೋಡಿ ಬೆಚ್ಚಿ ಬೀಳುತ್ತಾರೆ. ಒಬ್ಬ ಬಡ ರೈತ ಈತನ ಹೆಸರು ರಾಮಪ್ಪ ಈತ ತನ್ನ ಅರ್ಧ ಎಕರೆ ಜಮೀನಿನಲ್ಲಿ ವ್ಯವಸಾಯವನ್ನು ಮಾಡಿಕೊಂಡು ಜೀವನವನ್ನು ನಡೆಸುತ್ತಾ ಇರುತ್ತಾನೆ ಜೊತೆಗೆ ಹಸು ಮತ್ತು ಮೇಕೆಗಳನ್ನು ಸಾಗಾಣಿಕೆ ಮಾಡುತ್ತಾ ಇರುತ್ತಾನೆ.

ಹಸುವಿನಿಂದ ಬಂದಂತಹ ಬೆಣ್ಣೆ ಮತ್ತು ತುಪ್ಪವನ್ನು ಹೋಗಿ ಪಟ್ಟಣದಲ್ಲಿ ಮಾರಿ ಇದರಿಂದ ಬಂದಂತಹ ಹಣದಿಂದ ಸಂಸಾರವನ್ನು ನಡೆಸಿಕೊಂಡು ಹೋಗುತ್ತಾ ಇರುತ್ತಾನೆ. ಒಂದು ದಿನ ರಾಮಪ್ಪ ಮನೆಯಲ್ಲಿ ಊಟ ಮಾಡುತ್ತಿರುವಂತಹ ಸಂದರ್ಭದಲ್ಲಿ ಯಾರೋ ಬಂದು ಬಾಗಿಲನ್ನು ಕುಟ್ಟುತ್ತಾರೆ ಹೋಗಿ ನೋಡಿದಾಗ ಅಲ್ಲಿ ಪೊಲೀಸರು ಬಂದು ನಿಂತಿರುತ್ತಾರೆ ರಾಮಪ್ಪ ಮಾರಾಟ ಮಾಡುತ್ತಿದ್ದಂತಹ ಬೆಣ್ಣೆ ಮತ್ತು ತುಪ್ಪದಲ್ಲಿ ಮೋಸ ನಡೆಯುತ್ತಿದೆ ಎಂದು ವ್ಯಾಪಾರಿಯುವ ಪೊಲೀಸರಿಗೆ ಕಂಪ್ಲೇಂಟ್ ನೀಡಿರುತ್ತಾನೆ ಆದ್ದರಿಂದ ರಾಮಪ್ಪನನ್ನು ಪೊಲೀಸರು ಕರೆದುಕೊಂಡು ಹೋಗುತ್ತಾರೆ.

ರಾಮಪ್ಪನನ್ನು ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುತ್ತದೆ ರಾಮಪ್ಪನು ಸುಮಾರು 10 ವರ್ಷಗಳ ಕಾಲದಿಂದಲೂ ಸಹ ಪಟ್ಟಣಕ್ಕೆ ಹೋಗಿ ವ್ಯಾಪಾರಿಗಳಿಗೆ ಬೆಣ್ಣೆ ಮತ್ತು ತುಪ್ಪವನ್ನು ಮಾರಾಟ ಮಾಡುತ್ತಿರುತ್ತಾನೆ. ಈತನಿಗೆ ಯಾವುದೇ ರೀತಿಯಾದಂತಹ ಮೋಸ ಕಪಟ ಎನ್ನುವಂತಹದ್ದು ತಿಳಿದಿರುವುದಿಲ್ಲ ಆದರೆ ವ್ಯಾಪಾರಿಯೂ ರಾಮಪ್ಪನ್ನು ನೀಡುತ್ತಿರುವಂತಹ ಬೆಣ್ಣೆ ಮತ್ತು ತುಪ್ಪದಲ್ಲಿ ಕೇವಲ 850 ಗ್ರಾಂ ಮಾತ್ರ ಇದೆ ಒಂದು ಕೆಜಿ ಇಲ್ಲ 250 ಗ್ರಾಂ ತುಪ್ಪ ಮತ್ತು ಬೆಣ್ಣೆಯನ್ನು ನನಗೆ 10 ವರ್ಷಗಳಿಂದ ಮೋಸ ಮಾಡಿಕೊಂಡು ಬಂದಿದ್ದಾನೆ ಎಂದು ಹೇಳುತ್ತಾನೆ.

ರಾಮಪ್ಪನು ನೀಡುತ್ತಿದ್ದಂತಹ ಬೆಣ್ಣೆಯನ್ನು ತರಿಸಿ ತೂಕವನ್ನು ಮಾಡಲಾಗುತ್ತದೆ ಅದರಲ್ಲಿ 850 ಗ್ರಾಂ ಮಾತ್ರ ಇರುತ್ತದೆ ಆಗ ರಾಮಪ್ಪನನ್ನು ವಿಚಾರಿಸಿದಾಗ ಇದು ಹೇಗಾಯಿತು ಗೊತ್ತಿಲ್ಲ ನಾನು ಮೋಸ ಮಾಡಿಲ್ಲ ಸ್ವಾಮಿ ಎಂದು ಹೇಳುತ್ತಾರೆ ಹಾಗೆ ನ್ಯಾಯಾಧೀಶರು ನೀನು ತೂಕ ಮಾಡುವಂತಹ ಯಂತ್ರವನ್ನು ತೆಗೆದುಕೊಂಡು ಬಾ ಅದರಲ್ಲಿ ಏನಾದರೂ ತಪ್ಪು ಇರಬಹುದು ಎಂದು ರಾಮಪ್ಪನಿಗೆ ಹೇಳುತ್ತಾರೆ.

ರಾಮಪ್ಪ ಹೇಳುತ್ತಾನೆ ನಾನು ಬಡವ ನಾನು ತೂಕ ಮಾಡುವಂತ ಯಂತ್ರವನ್ನು ಹೊಂದಿಲ್ಲ ಎಂದು ಹೇಳುತ್ತಾನೆ, ಇದಕ್ಕೆ ನ್ಯಾಯಾಧೀಶರು ಯಾವುದರಲ್ಲಿ ನೀನು ತೂಕ ಮಾಡಿ ಅಂಗಡಿಗೆ ಕೊಡುತ್ತೀಯಾ ಎಂದು ಕೇಳಿದಾಗ ನಾನು 10 ವರ್ಷಗಳಿಂದ ಇವರ ಅಂಗಡಿಯಲ್ಲಿಯೇ ದಿನಸಿ ಕೊಳ್ಳುತ್ತೇನೆ ಇವರು ನೀಡುವಂತಹ ಒಂದು ಕೆಜಿ ರವೆ ಒಂದು ಕೆಜಿ ಅಕ್ಕಿ ಅದೇ ಕವರ್ ನಲ್ಲಿ ಬೆಣ್ಣೆ ಮತ್ತು ತುಪ್ಪವನ್ನು ತುಂಬಿಸಿ ನೀಡುತ್ತೇನೆ ಎಂದು ಹೇಳುತ್ತಾರೆ ಆಗ ಅಂಗಡಿಯವರು ಕೊಟ್ಟಿರುವಂತಹ ರವೆ ಅಥವಾ ಅಕ್ಕಿ ಏನಾದರೂ ಮನೆಯಲ್ಲಿ ಇದೆಯಾ ಎಂದು ನ್ಯಾಯಾಧೀಶರು ಕೇಳುತ್ತಾರೆ.

ಹೌದು ಎಂದು ರೈತನ ತಂದು ನೀಡುತ್ತಾನೆ ಆಗ ಅಲ್ಲಿ ಒಂದು ಕೆಜಿಯ ಬದಲಾಗಿ 850 ಗ್ರಾಂ ಮಾತ್ರ ಇರುತ್ತದೆ ಆಗ ತಿಳಿಯುತ್ತದೆ ಅಂಗಡಿಯವನು 10 ವರ್ಷಗಳಿಂದ ಈ ರೈತನಿಗೆ ಮೋಸ ಮಾಡಿಕೊಂಡು ಬಂದಿದ್ದಾನೆ ಎಂದು. ಮುಗ್ಧ ರೈತನಿಗೆ ಮೋಸ ಮಾಡಿದ್ದಕ್ಕಾಗಿ ಹತ್ತು ವರ್ಷ ದಿನಸಿ ಸಾಮಗ್ರಿಗಳನ್ನು ಉಚಿತವಾಗಿ ನೀಡಬೇಕು ಎಂದು ನ್ಯಾಯಾಧೀಶರು ತೀರ್ಪು ನೀಡುತ್ತಾರೆ.

ರೈಲಿನಲ್ಲಿ ಸಂಚಾರ ಮಾಡುವವರಿಗೆ ಸಿಹಿ ಸುದ್ದಿ, ಇನ್ನು ಮುಂದೆ ರೈಲಿನಲ್ಲಿ ಸಿಗಲಿದೆ ಉಚಿತ ಆಹಾರ.! ಪಡೆಯೋದು ಹೇಗೆ ನೋಡಿ

.

ರೈಲು ಸಂಪರ್ಕ ಭಾರತದಂತಹ ಜನಸಂಖ್ಯೆ ಹೆಚ್ಚು ಹೊಂದಿರುವ ದೇಶಗಳಿಗೆ ಒಂದು ಪ್ರಮುಖ ಸಾರಿಗೆ ಸಂಪರ್ಕ. ರೈಲು ಪ್ರಯಾಣವು ಎರಡು ರೀತಿಯಲ್ಲೂ ಕೂಡ ಅನುಕೂಲವಾಗುವಂತಹ ಒಂದು ಸಾರಿಗೆ ವ್ಯವಸ್ಥೆ. ಭಾರತದಲ್ಲಿ ಸಾರಿಗೆ ವ್ಯವಸ್ಥೆಯಲ್ಲಿ ಅತಿ ಹೆಚ್ಚು ಆದಾಯವನ್ನು ಹೊಂದಿರುವುದೇ ರೈಲು ಇಲಾಖೆ. ಅದಕ್ಕಾಗಿ ಸರ್ಕಾರ ಇದರ ಬಗ್ಗೆ ಹೆಚ್ಚಿನ ಗಮನ ಕೊಡುತ್ತದೆ ಹಾಗೂ ಹಾಗಾಗ ಹೊಸ ಕಾನೂನುಗಳನ್ನು ಕೂಡ ತರುತ್ತಿರುತ್ತದೆ.

ಇನ್ನು ರೈಲು ಪ್ರಯಾಣದ ಬಗ್ಗೆ ಹೇಳುವಂತೆ ಇಲ್ಲ. ಮನೆಯಲ್ಲಿ ಇರುವಂತಹ ಅನುಭವವನ್ನು ರೈಲು ಪ್ರಯಾಣ ನೀಡುತ್ತದೆ. ಈ ಕಾರಣಕ್ಕಾಗಿ ಹೆಚ್ಚಿನ ಜನರು ರೈಲು ಪ್ರಯಾಣವನ್ನು ಬಯಸುತ್ತಾರೆ. ಇದೊಂದೇ ಕಾರಣ ಮಾತ್ರವಲ್ಲ ರೈಲು ಪ್ರಯಾಣವನ್ನು ಇಷ್ಟಪಡಲು, ಮೆಚ್ಚಿಕೊಳ್ಳಲು ಇನ್ನು ಸಾಕಷ್ಟು ಕಾರಣಗಳನ್ನು ಸಹ ನೀಡಬಹುದು.

ರೈಲಿನಲ್ಲಿ ಪ್ರಯಾಣ ಮಾಡುವಾಗ ಆಯಾಸ ಕೂಡ ಕಡಿಮೆ ಇರುತ್ತದೆ. ರೈಲಿನಲ್ಲಿ ಮಲಗಿ ಪ್ರಯಾಣ ಮಾಡಬಹುದಾದ ಅನುಕೂಲತೆ ಕೂಡ ಇರುವುದರಿಂದ ದೂರದ ಊರುಗಳಿಗೆ ಟೂರು ಟ್ರಿಪ್, ಪ್ರಯಾಣ ಹೋಗುವುದಾದರೆ ರೈಲು ಪ್ರಯಾಣ ಉತ್ತಮ. ಜೊತೆಗೆ ಟಿಕೆಟ್ ದರವೂ ಕೂಡ ಕಡಿಮೆ ಇದ್ದು ಪ್ರಯಾಣಿಕರ ಸ್ನೇಹಿ ಆಗಿರುವುದರಿಂದ ಪ್ರತಿನಿತ್ಯ ಶಾಲಾ ಕಾಲೇಜಿಗೆ ಹೋಗುವವರಿಂದ ಹಿಡಿದು ಉದ್ಯೋಗಕ್ಕೆ ಹೋಗುವವರು ಕೂಡ ಅನುಕೂಲವಿದ್ದರೆ ರೈಲು ಪ್ರಯಣದಲ್ಲಿಯೇ ಪ್ರಯಾಣ ಮಾಡಲು ಬಯಸುತ್ತಾರೆ.

ಕುಟುಂಬ ಸಮೇತವಾಗಿ ಮತ್ತೊಂದು ಜಾಗಗಳಿಗೆ ಭೇಟಿ ಕೊಡಬೇಕು ಅಂದಾಗ ರೈಲು ಪ್ರಯಾಣ ತುಂಬಾ ಅಚ್ಚುಕಟ್ಟಾದ ವ್ಯವಸ್ಥೆ. ಉಚಿತ ಶೌಚಾಲಯದ ಸೌಲಭ್ಯದಿಂದ ಹಿಡಿದು ಆಗಾಗ ಭೋಗಿಗಳ ಒಳಗೆ ತಿಂಡಿ ಮಾರುವವರು ಬರುವುದರಿಂದ ಪ್ರಯಾಣಿಕನಿಗೆ ಯಾವುದಕ್ಕೂ ಚಿಂತೆ ಇರುವುದಿಲ್ಲ. ಈ ಎಲ್ಲಾ ಕಾರಣಗಳಿಂದಲೂ ಕೂಡ ರೈಲು ಪ್ರಯಾಣ ಅತ್ಯುತ್ತಮ.

ಆಹಾರದ ವ್ಯವಸ್ಥೆ ಬಗ್ಗೆ ಇನ್ನು ಮುಂದೆ ರೈಲು ಪ್ರಯಾಣಿಕರಿಗೆ ಇನ್ನು ಹೆಚ್ಚಿನ ಅನುಕೂಲತೆ ಸಿಗಲಿದೆ. ಯಾಕೆಂದರೆ, ರೈಲಿನಲ್ಲಿ ಮಾರುವ ಬರುವ ತಿಂಡಿ ಪದಾರ್ಥಗಳನ್ನು ಖರೀದಿಸಲು ಕೆಲವರು ಹಿಂದೂ ಮುಂದು ನೋಡುತ್ತಿದ್ದರು. ಹೆಚ್ಚಿನ ಜನ ಮನೆಯಲ್ಲಿ ಪ್ಯಾಕ್ ಮಾಡಿಕೊಂಡು ಹೋಗಿ ರೈಲಿನಲ್ಲಿ ಅದನ್ನು ಸೇವಿಸುತ್ತಿದ್ದರು. ಆದರೆ ಇದೀಗ ಹೊಸದಾಗಿ ಮಾಡಲಾಗಿರುವ IRCTC ರೂಲ್ಸ್ ಪ್ರಕಾರ ರೈಲಿನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಉಚಿತವಾಗಿ ರೈಲ್ವೆ ಇಲಾಖೆಯೇ ಆಹಾರ ಕೊಡಲು ನಿರ್ಧರಿಸಿದೆ.

ಈ ಬಗ್ಗೆ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರೇ ಸುದ್ದಿಗೋಷ್ಠಿ ನಡೆಸಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಹಾಗೆಯೇ ಯಾವ ಪ್ರಯಾಣಿಕರಿಗೆ ಈ ಅನುಕೂಲ ಸಿಗುತ್ತದೆ ಎನ್ನುವುದರ ಬಗ್ಗೆಯೂ ತಿಳಿಸಿದ್ದಾರೆ. ನೀವು ಪ್ರಯಾಣಿಸಬೇಕಾದ ರೈಲು 2 ಗಂಟೆಗಳು ಅಥವಾ ಅದಕ್ಕಿಂತಲೂ ಹೆಚ್ಚಿನ ಕಾಲ ತಡವಾಗಿ ಬಂದಾಗ ನಿಮಗೆ ಈ ರೀತಿಯಾಗಿ ಉಚಿತ ಆಹಾರದ ವ್ಯವಸ್ಥೆ ಸಿಗುತ್ತದೆ. ಅದರಲ್ಲೂ ಎಕ್ಸ್ಪ್ರೆಸ್ ರೈಲು ಪ್ರಯಾಣಿಕರುಗಳಿಗೆ ಮಾತ್ರ ಈ ಅನುಕೂಲತೆ ಸಿಗುತ್ತದೆ.

ಶತಾಬ್ದಿ, ರಾಜಧಾನಿ, ದುರಂತೋ ಮುಂತಾದ ಎಕ್ಸ್ಪ್ರೆಸ್ ರೈಲುಗಳ ಪ್ರಯಾಣಿಕರಿಗೆ ಈ ಅನುಕೂಲತೆಯನ್ನು ಮಾಡಿಕೊಳ್ಳಲಾಗುತ್ತಿದೆ. ನೀವು ಆನ್ಲೈನ್ ಮೂಲಕ ರಿಸರ್ವ್ ಟಿಕೆಟ್ ಖರೀದಿಸಿದ್ದರೆ ನಿಮಗೂ ಸಹ ಈ ಸೌಲಭ್ಯದ ಅನುಕೂಲತೆ ಸಿಗಲಿದೆ. ಒಂದು ವೇಳೆ ನೀವೇನಾದರೂ ಟ್ರೈನ್ ಮಿಸ್ ಆದಾಗ ಟಿಕೆಟ್ ಕ್ಯಾನ್ಸಲ್ ಮಾಡಲು ಬಯಸಿದರೆ ಅದಕ್ಕೆ ಕೂಡ ಅವಕಾಶ ಇದೆ.

ಟ್ರೈನ್ ಮಿಸ್ಸ್ ಆದ ಒಂದು ಗಂಟೆ ಒಳಗಡೆ TDR ಫಾರ್ಮ್ ಭರ್ತಿ ಮಾಡಿ ಟಿಕೆಟ್ ಕೌಂಟರ್ ಅಲ್ಲಿ ಸಲ್ಲಿಸಿದರೆ ನಿಮಗೆ ಟಿಕೆಟ್ ದರ ವಾಪಸ್ ಸಿಗಲಿದೆ. ಈ ಉಪಯುಕ್ತ ಮಾಹಿತಿಯನ್ನು ರೈಲು ಪ್ರಯಾಣ ಇಚ್ಛೆಪಡುವ ನಿಮ್ಮ ಎಲ್ಲಾ ಸ್ನೇಹಿತರಿಗೂ ಕೂಡ ಶೇರ್ ಮಾಡಿ.

ಇ-ಶ್ರಮ್ ಕಾರ್ಡ್ ಮಾಡಿಸುವುದರಿಂದ ಏನೆಲ್ಲಾ ಉಪಯೋಗಗಳಿವೆ ಗೊತ್ತ.? ಸರ್ಕಾರದಿಂದ ಎಷ್ಟು ಹಣ ಸಿಗುತ್ತೆ ಗೊತ್ತ.?

 

ಇ- ಶ್ರಮ್ ಎನ್ನುವ ಅಫಿಷಿಯಲ್ ವೆಬ್ಸೈಟ್ ಗೆ ಭೇಟಿ ಕೊಟ್ಟರೆ ರಿಜಿಸ್ಟರ್ ಇ-ಶ್ರಮ್ ಎಂದು ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಯಾರು ಈ ಇ-ಶ್ರಮ್ ಕಾರ್ಡ್ ಮಾಡಿಸಲಾಗುವುದಿಲ್ಲ ಎನ್ನುವ ಮಾಹಿತಿ ಅದರಲ್ಲೇ ಕೊಟ್ಟಿರುತ್ತಾರೆ. ಅದರಲ್ಲಿ ಎರಡು ರೀತಿಯ ಆಪ್ಷನ್ಗಳಿರುವುದನ್ನು ಕೂಡ ನಾವು ಕಾಣುತ್ತೇವೆ. EPFO ಅಕೌಂಟ್ ಹಾಗೂ ESIC ಅಕೌಂಟ್ ಹೊಂದಿರುವವರಿಗೆ ಇ-ಶ್ರಮ್ ಕಾರ್ಡ್ ಮಾಡಿಸಲು ಆಗುವುದಿಲ್ಲ.

ಯಾಕೆಂದರೆ ಈ ಸೌಲಭ್ಯವನ್ನು ಸಂಘಟಿತ ವಲಯದಲ್ಲಿರುವ ಉದ್ಯೋಗಿಗಳು ಹೊಂದಿರುತ್ತಾರೆ. ಇ-ಶ್ರಮ್ ಕಾರ್ಡ್ ಯೋಜನೆ ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರುಗಳಿಗೆ ಇರುವ ಕಾರಣದಿಂದ EPFO ಮತ್ತು ESIC ಸೌಲಭ್ಯ ಪಡೆದವರಿಗೆ ಇದು ಸಾಧ್ಯವಾಗುವುದಿಲ್ಲ. ಮತ್ತು ಆದಾಯ ತೆರಿಗೆ ಪಾವತಿ ಮಾಡುವವರೂ ಸಹ ಈ ಕಾರ್ಡ್ ಪಡೆಯಲು ಸಾಧ್ಯವಾಗುವುದಿಲ್ಲ.

ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಸಹ ಈ ಇ-ಶ್ರಮ್ ಮಾಡಿಸುವುದನ್ನು ನಾವು ನೋಡಿದ್ದೇವೆ. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಈ ಇ-ಶ್ರಮ್ ಕಾರ್ಡ್ ಮಾಡಿಸಬಾರದು. ಈ ಶ್ರಮ ಕಾರ್ಡನ್ನು ಯಾರೆಲ್ಲ ಮಾಡಿಸಬಹುದು ಎಂದು ನೋಡುವುದಾದರೆ EPFO ಮತ್ತು ESIC ಸೌಲಭ್ಯ ಹೊಂದಿರದ ಸಂಘಟಿತ ವಲಯದ ಕಾರ್ಮಿಕರು ಮತ್ತು ಅಸಂಘಟಿತ ವಲಯದ ಎಲ್ಲಾ ಕಾರ್ಮಿಕರು‌.

ಅಂದರೆ ಬೀದಿ ಬಳಿ ವ್ಯಾಪಾರಿಗಳು, ಸಣ್ಣ ಕಿರಾಣಿ ಅಂಗಡಿಯವರು, ತಳ್ಳುಗಾಡಿ ವ್ಯಾಪಾರಿಗಳು, ಕಾಫಿ ಟೀ ವ್ಯಾಪಾರ ಮಾಡುವವರು, ದಿನಗೂಲಿ ಮಾಡುವವರು, ಮನೆ ಕೆಲಸ ಮಾಡುವವರು, ಸಣ್ಣ ಹೋಟೆಲ್ ನಡೆಸುವವರು ಸಣ್ಣ ಕಿರಾಣಿ ಅಂಗಡಿಯವರು ಹಾಗೂ ರೈತರುಗಳು ಸೇರಿದಂತೆ ಈ ರೀತಿ ದುಡಿಯುವ ವರ್ಗದ ಎಲ್ಲಾ ಕಾರ್ಮಿಕರು ಸಹ ಇ-ಶ್ರಮ್ ಕಾರ್ಡ್ ಮಾಡಿಸಬಹುದು.

ಇ-ಶ್ರಮ್ ಕಾರ್ಡ್ ಮಾಡಿಸುವುದರಿಂದ ಸಿಗುವ ಪ್ರಯೋಜನಗಳ ಬಗ್ಗೆ ನೋಡುವುದಾದರೆ ಎಲ್ಲರಿಗೂ ತಿಳಿದಿರುವಂತೆ ಎರಡು ವರ್ಷಗಳ ಹಿಂದೆ ದೇಶವನ್ನು ಕರೋನ ಮಹಾಮಾರಿ ಕಾಡಿತ್ತು. ಎರಡು ಲಾಕ್ಡೌನ್ ಆದ ಸಂದರ್ಭದಲ್ಲಿ ಬಡವರು ಬಹಳ ಕಷ್ಟ ಪಟ್ಟಿದ್ದರು. ಆ ಸಮಯದಲ್ಲಿ ಸರ್ಕಾರ ಬಡವರಿಗಾಗಿ ಸಹಾಯಧನವನ್ನು ನೀಡುತ್ತಿತ್ತು.

ಆಗ ದುಡಿಯುವ ಕಾರ್ಮಿಕ ವರ್ಗ ಕೂಡ ಕೆಲಸ ಕಳೆದುಕೊಂಡಿತ್ತು ಅವರನ್ನು ಗುರುತಿಸಿ ಸಹಾಯಧನ ನೀಡಲು ನಿರ್ಧರಿಸಿದ ಸರ್ಕಾರವು ಇ- ಶ್ರಮ್ ಕಾರ್ಡ್ ಹೊಂದಿದವರ ಖಾತೆಗೆ 3,000 ರೂಗಳ ಸಹಾಯಧನವನ್ನು ಎರಡು ಲಾಕ್ಡೌನ್ ವೇಳೆ ನೀಡಿತ್ತು. ಸರ್ಕಾರಕ್ಕೆ ಬಡವರ ಹಾಗೂ ಬಡ ಕಾರ್ಮಿಕರ ಅಂಕಿ ಅಂಶ ಸರಿಯಾಗಿ ಸಿಗಲಿ ಎನ್ನುವ ಕಾರಣಕ್ಕಾಗಿ ಇ-ಶ್ರಮ್ ಕಾರ್ಡ್ ಮೂಲಕ ಕಾರ್ಮಿಕರನ್ನು ನೋಂದಾಯಿಸಲಾಗುತ್ತದೆ.

ಸರ್ಕಾರದಿಂದ ಅವರಿಗೆ ಕಷ್ಟದ ಕಾಲದಲ್ಲಿ ಸಹಾಯ ಮಾಡಲಾಗುತ್ತದೆ. ಸರ್ಕಾರವು ಕಾರ್ಮಿಕರಿಗಾಗಿ ತರುವ ಯೋಜನೆಗಳ ಫಲಾನುಭವಿಗಳಾಗಲು ಈ ಕಾರ್ಡ್ ಬೇಕು. ಇ-ಶ್ರಮ್ ಕಾರ್ಡ್ ಹೊಂದಿರುವವರಿಗೆ ಹೊಸದಾಗಿ ಎರಡು ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಅದೇನೆಂದರೆ, ಪ್ರಧಾನ ಮಂತ್ರಿ ಮನ್ ಧನ್ ಯೋಜನೆ. ಈ ಯೋಜನೆ ಮೂಲಕ 60 ವರ್ಷಗಳಾದ ಬಳಿಕ ನೀವು 3,000 ದವರೆಗೆ ಪೆನ್ಷನ್ ಪಡೆಯಬಹುದು.

ಮನಧನ್ ಡಾಟ್ ವೆಬ್ ಸೈಟ್ ಗೆ ಭೇಟಿ ಕೊಡುವುದರಿಂದ ಇದರ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯುತ್ತಿರಿ ಹಾಗೂ ಯೋಜನೆಯನ್ನು ಕೂಡ ಖರೀದಿಸಬಹುದು. ಜೀವನ ಜ್ಯೋತಿ ಯೋಜನೆ ಮತ್ತು ಪ್ರಧಾನಮಂತ್ರಿ ಸುರಕ್ಷಾಭೀಮ ಯೋಜನೆಯನ್ನು ಸಹ ಇಯ-ಶ್ರಮ್ ಕಾರ್ಡ್ ಹೊಂದಿರುವಂತಹ ಕಾರ್ಮಿಕರುಗಳು ಮಾಡಿಸಬಹುದು. ಈ ಎಲ್ಲ ಯೋಜನೆಗಳ ಪೂರ್ತಿ ವಿವರ ಮತ್ತು ಅದರಿಂದ ಸಿಗುವ ಬೆನಿಫಿಟ್ ಸಂಪೂರ್ಣ ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

ಕೇಂದ್ರ ಸರ್ಕಾರದ ವತಿಯಿಂದ ದೇಶದ ಎಲ್ಲಾ ರೈತರಿಗಾಗಿ 3 ಬಂಪರ್ ಘೋಷಣೆಗಳು.

 

ಕೇಂದ್ರ ಸರ್ಕಾರವು ರೈತರ ಏಳಿಗೆಗಾಗಿ ಸಾಕಷ್ಟು ಶ್ರಮಿಸುತ್ತಿದೆ. ಅದರ ಜೊತೆ ರಾಜ್ಯ ಸರ್ಕಾರಗಳು ಕೂಡ ಪ್ರತಿ ಬಾರಿ ಬಜೆಟ್ ಘೋಷಣೆ ಆದಾಗಲು ರೈತರಿಗಾಗಿ ವಿಶೇಷ ಘೋಷಣೆಗಳನ್ನು ನೀಡಿ ಸಹಾಯ ಮಾಡುತ್ತಿದೆ. ಕೃಷಿ ಚಟುವಟಿಕೆಯಲ್ಲಿ ಉತ್ಪನ್ನ ಹೆಚ್ಚಾದಾಗ ಮಾತ್ರ ದೇಶದ ಆರ್ಥಿಕತೆಯು ಕೂಡ ಅಭಿವೃದ್ಧಿ ಹೊಂದುವುದು, ಭಾರತವು ಕೃಷಿ ಪ್ರಧಾನ ದೇಶ ಆದ್ದರಿಂದ ಈ ಮೂಲದಿಂದಲೇ ಹೆಚ್ಚಿನ ಆದಾಯ ಬರಬೇಕು ಎಂದು ಸರ್ಕಾರಗಳು ಚಿಂತನೆ ನಡೆಸುತ್ತಿವೆ.

ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ರೂಪಿಸಿರುವ ಸಾಕಷ್ಟು ಯೋಜನೆಗಳು ಪ್ರಯೋಜನವನ್ನು ರೈತರು ಪಡೆಯುತ್ತಿದ್ದಾರೆ. ಪ್ರಮುಖವಾಗಿ ಪಿ.ಎಂ ಕಿಸಾನ್ ಸಮ್ಮಾನ್ ಯೋಜನೆ, ಸಿಎಂ ಕಿಸಾನ್ ಸಮ್ಮಾನ್ ಯೋಜನೆ, ಪಿಎಂ ಫಸಲ್ ಭೀಮಾ ಯೋಜನೆ ಇನ್ನು ಮುಂತಾದ ಯೋಜನೆಗಳಿಂದ ಸಹಾಯಧನ ಹಾಗೂ ಬೆಳೆ ವಿಮೆಗಳನ್ನು ಪಡೆದಿರುವ ರೈತರುಗಳಿಗೆ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಮತ್ತು ಸಹಕಾರಿ ವಲಯದಲ್ಲೂ ಕೂಡ ಕೃಷಿ ಚಟುವಟಿಕೆಗಳ ಸಂಬಂಧಿತ ಕೆಲಸಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತಿದೆ.

ಕೃಷಿ ಯಂತ್ರೋಪಕರಣ, ಅವುಗಳ ಬಿಡಿ ಭಾಗಗಳು, ರಸಗೊಬ್ಬರ, ಬಿತ್ತನೆ ಬೀಜ ಖರೀದಿ ಇನ್ನು ಮುಂತಾದ ಅನುಕೂಲತೆಗಾಗಿ ಸರ್ಕಾರದಿಂದ ಸಬ್ಸಿಡಿ ರೂಪದ ಸಾಲವೂ ಕೂಡ ಸಿಗುತ್ತಿದೆ. ಹೈನುಗಾರಿಕೆ ಮಾಡಲು ಬಯಸುವ ರೈತರಿಗೂ ಕೂಡ ವಿಶೇಷವಾದ ಯೋಜನೆಗಳನ್ನು ರೂಪಿಸಿ ಅವುಗಳ ಶೆಡ್ ನಿರ್ಮಾಣಕ್ಕೆ ಮತ್ತು ಹೈನುಗಳ ಖರೀದಿಗೆ ಸಹಾಯ ಮಾಡಲಾಗುತ್ತಿದೆ.

ಜೊತೆಗೆ ಯುವಜತೆಯನ್ನು ಕೃಷಿಯತ್ತ ಆಕರ್ಷಿಸುವ ಸಲುವಾಗಿ ಕೃಷಿ ಮೂಲಕ ಅವರ ಸಬಲೀಕರಣ ಮಾಡುವುದಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ನಡೆಸಿ ತರಬೇತಿಗಳನ್ನು ಕೊಡಿಸಿ ಎಲ್ಲರೂ ಕೃಷಿಯತ್ತ ಮುಖ ಮಾಡುವಂತೆ ಮಾಡಲಾಗುತ್ತಿದೆ. ರೈತರ ಮಕ್ಕಳಿಗೂ ಕೂಡ ವಿದ್ಯಾನಿಧಿಯಂತಹ ಯೋಜನೆಗಳಿಂದ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಲಾಗುತ್ತಿದೆ.

ಹೀಗೆ ಈಗಾಗಲೇ ಹತ್ತಾರು ಈ ರೀತಿಯ ಯೋಜನೆಗಳನ್ನು ಹಾಕಿಕೊಂಡು ಅದರ ಪ್ರಕಾರ ನಡೆದು ಸರ್ಕಾರ ರೈತರ ಕೈ ಹಿಡಿದಿದೆ. ಇದರೊಂದಿಗೆ ಇನ್ನು ಹೊಸ ಮೂರು ಘೋಷಣೆಗಳನ್ನು ಮಾಡಿ ಇದರ ಫಲಾನುಭವಿಗಳು ಆಗಲು ಇಚ್ಛಿಸುವ ರೈತರರಿಂದ ಅರ್ಜಿ ಆಹ್ವಾನ ಕೂಡ ಮಾಡಿದೆ. ಅದೇನೆಂದರೆ ರೈತರಿಗೆ ಮಳೆ ಅಥವಾ ಬಿಸಿಲು ಸಮಯದಲ್ಲಿ ತಾವು ಕಟಾವು ಮಾಡಿ ಇಟ್ಟುಕೊಂಡ ಬೆಳೆಯನ್ನು ರಕ್ಷಿಸಿಕೊಳ್ಳಲು ಟಾರ್ಪಲಿನ್ ಅವಶ್ಯಕತೆ ಇರುತ್ತದೆ. ಇದನ್ನು ತಾಡಪತ್ರಿ ಎಂದು ಕೂಡ ಕರೆಯುತ್ತಾರೆ.

ಈಗ ಸರ್ಕಾರವು ರೈತರಿಗೆ ಉಚಿತವಾಗಿ ಟಾರ್ಪಲಿನ್ ಕೊಡಲು ಚಿಂತನೆ ನಡೆಸಿದೆ. ಅದಕ್ಕಾಗಿ ಅರ್ಜಿ ಆಹ್ವಾನಿಸಿ, ವಿತರಣೆ ಕೂಡ ಮಾಡುತ್ತಿದೆ. ಮತ್ತು ಕೃಷಿಯಲ್ಲಿ ಯಂತ್ರೋಪಕರಣ ಬಳಕೆಯನ್ನು ಪ್ರೋತ್ಸಾಹಿಸುತ್ತಿರುವ ಸರ್ಕಾರವು ಕೃಷಿ ಚಟುವಟಿಕೆಗೆ ಈಗ ಯಂತ್ರಗಳ ಬಳಕೆ ಎಷ್ಟು ಮುಖ್ಯವಾಗಿದೆ ಎನ್ನುವುದನ್ನು ಮನಗಂಡಿದೆ. ಅದರ ಸಲುವಾಗಿ ಟ್ರಾಕ್ಟರ್ ಬಿಡಿಭಾಗಗಳು, ನೇಗಿಲು, ಕಟಾವು ಯಂತ್ರ ಮುಂತಾದವುಗಳ ಖರೀದಿಗೆ ಸಬ್ಸಿಡಿ ರೂಪದ ಸಾಲಧನವನ್ನು ಕೂಡ ನೀಡುತ್ತಿದೆ.

ಕರ್ನಾಟಕದ ರೈತರಿಗೆ ಮಾತ್ರ ರಾಜ್ಯ ಸರ್ಕಾರ ಕಡೆಯಿಂದ ಇನ್ನೂ ಒಂದು ಹೆಚ್ಚಿನ ಘೋಷಣೆ ಸಿಕ್ಕಿದೆ. ಅದೇನೆಂದರೆ ಕರ್ನಾಟಕ ರಾಜ್ಯದ ತೋಟಗಾರಿಕೆ ಕೃಷಿಯಲ್ಲಿ ಕೃಷಿ ಮಾಡುತ್ತಿರುವ ರೈತರುಗಳಿಗೆ ಉಚಿತ ಸ್ಪ್ಲಿಂಕರ್ ಪೈಪ್ ಗಳ ವಿತರಣೆ ಕೆಲಸವನ್ನು ಕೂಡ ಸರ್ಕಾರ ಮಾಡುತ್ತಿದೆ. ಇದಕ್ಕಾಗಿ ಅರ್ಜಿ ಕೂಡ ಆಹ್ವಾನ ಮಾಡಿದೆ. ಇದರ ಫಲಾನುಭವಿಗಳು ಆಗಲು ಇಚ್ಚಿಸುವ ರೈತರುಗಳು ಹತ್ತಿರದಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಅಧಿಕಾರಿಗಳ ಬಳಿ ಮಾಹಿತಿ ಪಡೆದು ಬೇಕಾದ ದಾಖಲೆಗಳ ಜೊತೆ ಅರ್ಜಿ ಸಲ್ಲಿಸಿ ಇದರ ಪ್ರಯೋಜನ ಪಡೆಯಬಹುದು.

ಸಾಲ ಲಕ್ಷ ಅಥವಾ ಕೋಟಿ ಇರಲಿ ಈ ರೀತಿ ಮಾಡಿ ಒಂದೇ ತಿಂಗಳಲ್ಲಿ ನಿಮ್ಮ ಸಾಲ ತೀರುತ್ತೆ. ನಂಬಿಕೆ ಇಟ್ಟು ಈ ಪ್ರಯೋಗ ಒಮ್ಮೆ ಮಾಡಿ ನೋಡಿ.

 

ಮನುಷ್ಯನಿಗೆ ಹಣದ ಅವಶ್ಯಕತೆ ಯಾವ ರೀತಿ ಉಂಟಾಗುತ್ತದೆ ಎಂದು ಊಹಿಸಲು ಅಸಾಧ್ಯ. ಒಳ್ಳೆ ದುಡಿಮೆ ಇದೆ, ಸಂಸಾರ ಸರಿಯಾಗಿ ಸಾಗುತ್ತಿದೆ ಇಷ್ಟಿದ್ದರೆ ಸಾಕು ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಅನಾರೋಗ್ಯ ಸಮಸ್ಯೆಯೋ ಅಥವಾ ಮಕ್ಕಳನ್ನು ವಿದೇಶಕ್ಕೆ ವಿದ್ಯಾಭ್ಯಾಸಕ್ಕಾಗಿ ಕಳಿಸುವ ಅನಿವಾರ್ಯತೆಯೋ ಅಥವಾ ಇನ್ಯಾವುದೋ ಹೊಸ ಆಸ್ತಿಯನ್ನು ಖರೀದಿಸುವ ಆಸೆಯ ಕಾರಣದಿಂದ ಇರುವ ಸಂಬಳ, ಉಳಿತಾಯ ಸಾಲದೆ ಮತ್ತೊಬ್ಬರ ಬಳಿ ಸಾಲ ಮಾಡುವ ಅನಿವಾರ್ಯತೆ ಉಂಟಾಗುತ್ತದೆ.

ಸಾಮಾನ್ಯವಾಗಿ ಪ್ರತಿಯೊಬ್ಬ ಮನುಷ್ಯನಿಗೂ ಕೂಡ ತನ್ನ ಜೀವಿತಾವಧಿಯಲ್ಲಿ ಈ ರೀತಿ ಮತ್ತೊಬ್ಬರಿಂದ ಸಾಲ ತೆಗೆದುಕೊಳ್ಳುವ ಪರಿಸ್ಥಿತಿ ಬಂದೇ ಇರುತ್ತದೆ. ಒಳ್ಳೆಯ ಉದ್ದೇಶಗಳಿಗಾಗಿ ಅಥವಾ ನಮ್ಮ ಕಷ್ಟಗಳನ್ನು ಕಳೆಯುವ ಕಾರಣಕ್ಕಾಗಿ ಈ ರೀತಿ ಮಾಡಿಕೊಂಡ ಸಾಲಗಳನ್ನು ನಾವು ಅಂದುಕೊಂಡಂತೆ ಅದೇ ಸಮಯಕ್ಕೆ ತೀರಿಸುವುದು ಬಹಳ ಕಷ್ಟ. ಕೆಲವೊಮ್ಮೆ ಅದು ನಾವಂದುಕೊಂಡಂತೆ ತೀರದೆ ಸಂಕಷ್ಟವೂ ಆಗುತ್ತದೆ.

ಎಷ್ಟೇ ಪ್ರಯತ್ನ ಪಟ್ಟರು ಕೂಡ ನೀವು ಮಾಡಿದ ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ ಅಥವಾ ಎಷ್ಟೇ ಹಣ ಬಂದರೂ ಕೂಡ ಅದನ್ನು ಸಾಲ ತೀರಿಸಲು ಕೊಡಲು ಆಗುತ್ತಿಲ್ಲ ಎಂದರೆ ಸಾಲದ ಸುಳಿಯಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದೇವೆ ಎನ್ನುವ ನೋವು ನಿಮ್ಮಲ್ಲಿದ್ದರೆ ಈ ಒಂದು ಸರಳ ಪ್ರಯೋಗ ಮಾಡಿ ನಂತರ ಆಗುವ ಚಮತ್ಕಾರವನ್ನು ನೀವೇ ನೋಡಿ. ಈಗಿನ ಕಾಲದಲ್ಲಿ ಯಂತ್ರ ಶಕ್ತಿ, ಮಂತ್ರ ಶಕ್ತಿಗಳು ಎಷ್ಟು ಕೆಲಸ ಮಾಡುತ್ತವೆಯೋ ಅಷ್ಟೇ ಪ್ರಮಾಣದ ಶಕ್ತಿಯನ್ನು ಈ ತಂತ್ರ ಶಕ್ತಿಗಳು ಕೂಡ ಹೊಂದಿವೆ.

ಮತ್ತು ದೇವರ ಮೇಲೆ ನಂಬಿಕೆ ಇಟ್ಟು ಯಾವುದೇ ಪ್ರಯೋಗ ಮಾಡಿದರೂ ಕೂಡ ಆ ಭಾರವನ್ನು ದೇವರು ಹೊರತ್ತಾರೆ. ನಮ್ಮ ಪ್ರಾಮಾಣಿಕ ಭಕ್ತಿ ನೋಡಿ ಸಮಸ್ಯೆಯಿಂದ ನಮ್ಮನ್ನು ಪರಿಹಾರ ಮಾಡಿ ಕಾಪಾಡುತ್ತಾರೆ. ಆ ನಂಬಿಕೆ ನಿಮ್ಮಲ್ಲೂ ಇದ್ದರೆ ಈ ಒಂದು ಚಿಕ್ಕ ಪ್ರಯೋಗ ಮಾಡಿ ಸಾಕು. ಕಲಿಯುಗದ ಸಾಕ್ಷಾತ್ ದೇವರು ಎಂದರೆ ಅದು ಹನುಮಂತ. ರಾಮ ಭಂಟನಾದ ಈತ ಎಷ್ಟೊಂದು ಹೃದಯವಂತ ಎಂದರೆ ಮನುಷ್ಯನ ಕಷ್ಟಕ್ಕೆ ಬಹಳ ಬೇಗ ಕರಗುವ ದೇವರು ಇವರು.
ಹಾಗಾಗಿ ಹೆಚ್ಚಿನ ಜನರು ಸಾಲ ಕೂಪದಲ್ಲಿ ಸಿಲುಕಿಕೊಂಡಿದ್ದರೆ ಆಂಜನೇಯ ಮೊರೆ ಹೋಗುತ್ತಾರೆ.

ಆದರೆ ಆಂಜನೇಯನ ಬಳಿ ಹೋಗುವಾಗ ಈ ರೀತಿಯ ಒಂದು ಪ್ರಯೋಗ ಮಾಡಿಕೊಂಡು ಹೋದರೆ ಖಂಡಿತವಾಗಿಯೂ ಆಶ್ಚರ್ಯಕರ ರೀತಿಯಲ್ಲಿ ನಿಮ್ಮ ಸಮಸ್ಯೆ ಪರಿಹಾರ ಆಗುತ್ತದೆ. ಅದೇನೆಂದರೆ ಎರಡು ಪಾನ್ ಎಲೆ ಅಥವಾ ವೀಳ್ಯದೆಲೆಗಳನ್ನು ತೆಗೆದುಕೊಳ್ಳಿ, ಅದನ್ನು ಶುದ್ಧ ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ. ನಂತರ ಎರಡು ಲವಂಗ ಮತ್ತು ಒಂದು ಹಸಿರು ಏಲಕ್ಕಿಯನ್ನು ಹಾಕಿ ಆ ಎಲೆಯನ್ನು ಪಾನ್ ರೀತಿ ಮಡಚಿ ಒಂದು ಶುದ್ಧವಾದ ಹಾಳೆಯಲ್ಲಿ ಇಟ್ಟುಕೊಳ್ಳಿ. ಲವಂಗವಾಗಲಿ ಅಥವಾ ಏಲಕ್ಕಿ ಆಗಲಿ ಮುರಿದಿರಬಾರದು.

ಮಂಗಳವಾರ ಸಂಜೆ 6:30 – 7:00 ಗಂಟೆ ಸಮಯಕ್ಕೆ ಆಂಜನೇಯನ ದೇವಸ್ಥಾನಕ್ಕೆ ಹೋಗಿ ನೀವು ತೆಗೆದುಕೊಂಡು ಹೋಗಿದ್ದ ಎಲೆ ಲವಂಗ ಮತ್ತು ಏಲಕ್ಕಿಯನ್ನು ಕಟ್ಟಿದ್ದ ಕಾಗದವನ್ನು ಆಂಜನೇಯನಿಗೆ ಅರ್ಪಿಸಿ ನಂತರ ದೇವಸ್ಥಾನದ ಆವರಣದಲ್ಲಿ ಕುಳಿತುಕೊಂಡು ನಿಮಗೆ ಸಾಧ್ಯವಷ್ಟು ಬಾರಿ ಹನುಮಾನ್ ಚಾಲೀಸರನ್ನು ಪಟಿಸಿ. ನಿಮಗೆ ಎಷ್ಟು ವಾರಗಳ ವರೆಗೆ ಸಾಧ್ಯ ಅಷ್ಟು ವಾರಗಳವರೆಗೆ ಈ ಒಂದು ಅಭ್ಯಾಸವನ್ನು ನಿರಂತರವಾಗಿ ಮಾಡಿ. ಒಂದು ತಿಂಗಳು ತುಂಬುವುದರ ಒಳಗೆ ನಿಮ್ಮ ಸಮಸ್ಯೆ ಪರಿಹಾರ ಆಗುವ ಎಲ್ಲಾ ಸೂಚನೆಗಳು ಕೂಡ ನಿಮಗೆ ಸಿಗುತ್ತದೆ. ಇಂತಹ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಶೇರ್ ಮಾಡಿಕೊಂಡು ಅವರಿಗೂ ಈ ಪ್ರಯೋಗದ ಶಕ್ತಿ ತಿಳಿಯುವಂತೆ ಮಾಡಿ.

ತಂದೆಯ ಹೆಸರಲ್ಲಿ ಇರುವ ಮನೆ, ಮಕ್ಕಳ ಹೆಸರಿಗೆ ಮಾಡೋದು ಹೇಗೆ.? ಈ ಮಾಹಿತಿ ಎಲ್ಲರಿಗೂ ಗೊತ್ತಿರಲೇಬೇಕು.!

 

ನಮ್ಮ ದೇಶದಲ್ಲಿ ಇನ್ನು ಅನೇಕರಿಗೆ ಆಸ್ತಿ ವರ್ಗಾವಣೆ ವಿಚಾರವಾಗಿ ಸರಿಯಾದ ಮಾಹಿತಿ ತಿಳಿದೇ ಇಲ್ಲ. ಕುಟುಂಬದ ನಡುವೆ ಆಸ್ತಿ ವಿಭಾಗ ಆದಾಗ ಅಥವಾ ತಂದೆಯಿಂದ ಮಗನಿಗೆ ಆಸ್ತಿ ಕೊಡುವಾಗ ಮನೆ ನಿವೇಶನ ಹಕ್ಕು ವರ್ಗಾವಣೆ ಮಾಡುವಾಗ ಅದನ್ನು ಯಾವ ಕ್ರಮಗಳ ಮೂಲಕ ಮಾಡಬೇಕು, ಅದಕ್ಕಾಗಿ ಎಲ್ಲಿ ಅರ್ಜಿ ಸಲ್ಲಿಸಬೇಕು, ಎಲ್ಲಿ ನೋಂದಣಿ ಮಾಡಿಸಬೇಕು, ಆ ಪ್ರಕ್ರಿಯೆ ಹೇಗಿರುತ್ತದೆ ಅದಕ್ಕೆ ದಾಖಲೆಗಳಾಗಿ ಏನೇನು ಕೊಡಬೇಕು ಎನ್ನುವುದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ.

ಇದರಿಂದಲೇ ಇಂದಿಗೂ ಸಹ ಅನೇಕ ಆಸ್ತಿಗಳು ಎರಡು ಮೂರು ತಲೆಮಾರಿನ ಹಿಂದಿನ ಹೆಸರಿನಲ್ಲಿಯೇ ಇದೆ. ಆದರೆ ಪ್ರತಿಯೊಬ್ಬರೂ ಕೂಡ ಆಸ್ತಿ ವರ್ಗಾವಣೆ ವಿಚಾರವಾಗಿ ವಿಷಯವನ್ನು ತಿಳಿದುಕೊಂಡಿರಲೇಬೇಕು ಅದಕ್ಕಾಗಿ ಈ ಲೇಖನದಲ್ಲಿ ಅದರ ಬಗ್ಗೆ ತಿಳಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ.

ಮನೆ ಅಥವಾ ನಿವೇಶನವನ್ನು ತಂದೆ ಹೆಸರಿನಿಂದ ಮಗನ ಹೆಸರಿಗೆ ಮಾಡಲು ಬೇಕಾಗುವ ದಾಖಲೆಗಳು:-
● ಮನೆ ನಿಮ್ಮದು ಎನ್ನುವುದಕ್ಕಾಗಿ ಇರುವ ದಾಖಲೆಗಳಾದ ಮನೆ ಹಕ್ಕು ಪತ್ರ
● ಮನೆಯ ನಕ್ಷೆ
● ಮನೆಗೆ ಕಟ್ಟಿರುವ ತೆರಿಗೆ ರಶೀತಿ
● ಪಂಚಾಯಿತಿ ಕಚೇರಿಯಿಂದ ಪಡೆದ ಫಾರ್ಮ್ 11 ಮತ್ತು ಫಾರ್ಮ್ ನಂಬರ್ 9
● ತಂದೆ ಮಕ್ಕಳ ಆಧಾರ್ ಕಾರ್ಡ್
● ಕುಟುಂಬದ ರೇಷನ್ ಕಾರ್ಡ್
● ಸಾಕ್ಷಿಗಳ ಸಹಿ ಮತ್ತು ಹಾಜರಿ
● ವಂಶವೃಕ್ಷ

ಈ ಮೇಲ್ಕಂಡ ದಾಖಲೆಗಳಲ್ಲಿ ಮನೆ ಪತ್ರಕ್ಕೆ ಸಂಬಂಧಪಟ್ಟ ದಾಖಲೆಗಳು ಇಲ್ಲವಾದಲ್ಲಿ ನಿಮ್ಮ ಗ್ರಾಮ ಪಂಚಾಯಿತಿ ಕಛೇರಿಗೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು. ಇದೆಲ್ಲವನ್ನು ತೆಗೆದುಕೊಂಡು ನಿಮ್ಮ ಉಪನೋಂದಣಿ ಕಛೇರಿಗೆ ಹೋಗಿ ನೋಂದಣಿ ಮಾಡಿಸುವುದರಿಂದ ತಂದೆ ಹೆಸರಿನಲ್ಲಿರುವ ಆಸ್ತಿ ಮಗನ ಹೆಸರಿಗೆ ಬರುತ್ತದೆ. ಈ ರೀತಿ ಹಕ್ಕು ವರ್ಗಾವಣೆಯನ್ನು ಮೂರು ರೀತಿ ಮಾಡಬಹುದು.

ಒಬ್ಬ ತಂದೆಯು ತನ್ನ ಮಗನಿಗೆ ವಿಭಾಗ ಪತ್ರದ ಮೂಲಕ ಅಥವಾ ದಾನ ಪತ್ರದ ಮೂಲಕ ಅಥವಾ ಕ್ರಯ ಮಾಡುವ ಮೂಲಕ ತನ್ನ ಹಕ್ಕನ್ನು ತನ್ನ ಮಗನಿಗೆ ವರ್ಗಾವಣೆ ಮಾಡಬಹುದು ಅಥವಾ ತನ್ನ ಆಸ್ತಿಯನ್ನು ತನ್ನ ಮಗನ ಹೆಸರಿಗೆ ಮಾಡಬಹುದು. ಆದರೆ ಹೆಚ್ಚಿನ ಜನ ಈ ರೀತಿ ತಂದೆಯಿಂದ ಮಗನಿಗೆ ಆಸ್ತಿ ವರ್ಗಾವಣೆ ಮಾಡುವುದಾದರೆ ಆಸ್ತಿ ಪತ್ರದ ಮೂಲಕ ಮಾಡಿಸುತ್ತಾರೆ. ಈ ರೀತಿ ಮಾಡಿಸುವುದರಿಂದ ಸ್ಟಾಂಪ್ ಡ್ಯೂಟಿ ಚಾರ್ಜ್ ಮತ್ತು ಇತರ ಖರ್ಚು ಕಡಿಮೆ ಎನ್ನುವ ಕಾರಣಕ್ಕಾಗಿ ಈ ವಿಧಾನವನ್ನು ಅನುಸರಿಸುತ್ತಾರೆ.

ಈ ಎಲ್ಲಾ ದಾಖಲೆಗಳ ಜೊತೆಗೆ ಉಪನೋಂದಾಣಿ ಕಚೇರಿಗೆ ಹೋದಾಗ ನೊಂದಣಾಧಿಕಾರಿಗಳು ಸಾಕ್ಷಿಗಳ ಸಮ್ಮುಖದಲ್ಲಿ ಮುದ್ರಾಂಕದ ಹಾಳೆ ಮೇಲೆ ಮಗನಿಗೆ ಆಸ್ತಿ ಹಕ್ಕು ವರ್ಗಾವಣೆ ಆಗುವುದರ ಕುರಿತು ಬರೆಯುತ್ತಾರೆ. ಆ ದಾನಪತ್ರದಲ್ಲಿ ಮನೆಯ ಸಂಪೂರ್ಣ ವಿವರ ಇರಬೇಕು ಮತ್ತು ಚೆಕ್ಕುಬಂದಿ ಸಂಬಂಧಿಸಿದ ವಿವರಗಳನ್ನು ಸಹ ಸೇರಿಸಿ ಬರೆದಿರಬೇಕು. ನಂತರ ಸಾಕ್ಷಿಗಳ ಸಹಿಯನ್ನು ಕೂಡ ಅದರ ಮೇಲೆ ಮಾಡಿಸಬೇಕು.

ನಂತರ ರಿಜಿಸ್ಟರ್ ಮಾಡಿಸುವುದಕ್ಕೆ ಸರ್ಕಾರ ವಿಧಿಸಿರುವ ಶುಲ್ಕವನ್ನು ಕಟ್ಟಿ ರಿಜಿಸ್ಟರ್ ಮಾಡಿಸಬೇಕು. ರಿಜಿಸ್ಟರ್ ಆದಮೇಲೆ ಖಾತೆ ಬದಲಾವಣೆಗೆ ಬಂದು ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ಮತ್ತೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸ್ವೀಕರಿಸಿದ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಆಕ್ಷೇಪಣೆಗಾಗಿ ಪ್ರಚಾರ ಮಾಡಿಸುತ್ತಾರೆ. ನಿಗದಿತ ದಿನಾಂಕದ ಒಳಗೆ ಆಸ್ತಿ ಕುರಿತು ಯಾವುದೇ ತಕರಾರು ಬರದೇ ಇದ್ದಲ್ಲಿ ಮಗನ ಹೆಸರಿಗೆ ಖಾತೆ ಬದಲಾವಣೆ ಮಾಡಲಾಗುತ್ತದೆ. ಈ ರೀತಿ ಆಸ್ತಿ ಮಗನ ಹೆಸರಿಗೆ ರಿಜಿಸ್ಟರ್ ಆದಮೇಲೆ ಮತ್ತೊಮ್ಮೆ ಇ-ಸ್ವತ್ತು ಮಾಡಿಸಬೇಕು.

ಮೊಬೈಲ್ ಮೂಲಕ ಕೇವಲ 5 ನಿಮಿಷಗಳಲ್ಲಿ ವೋಟರ್ ಐಡಿ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವ ವಿಧಾನ.!

 

ಈಗ ದೇಶದಾದ್ಯಂತ ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಚರ್ಚೆ ಜೋರಾಗಿ ನಡೆಯುತ್ತಿದೆ. ಈ ಹಿಂದೆಯೇ 2017 ರಲ್ಲಿ ಆದಾಯ ತೆರಿಗೆ ಇಲಾಖೆ ಈ ನಿಯಮ ಹೇರಿತ್ತು. ಜನಸಾಮಾನ್ಯರು ಈ ಬಗ್ಗೆ ಆಸಕ್ತಿ ತೋರದ ಕಾರಣವಾಗಿ ಸರ್ಕಾರವು ದಂಡ ಸಮೇತವಾಗಿ ಮಾರ್ಚ್ 31, 2023ರ ವರೆಗೆ ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಲೇಬೇಕು ಇದು ಕಡ್ಡಾಯ ಇಲ್ಲದಿದ್ದಲ್ಲಿ ಅಂಥವರ ಪಾನ್ ಕಾರ್ಡ್ ನಿಸ್ಕ್ರಿಯಗೊಳ್ಳುವುದು ಅಥವಾ ದೊಡ್ಡ ಮಟ್ಟದ ದಂಡ ಬೀಳುವುದು ಎನ್ನುವ ಎಚ್ಚರಿಕೆ ನೀಡಿತು.

ಅಂತಿಮವಾಗಿ ಕೊನೆ ದಿನಗಳಲ್ಲಿ ಆದ ಸಮಸ್ಯೆಗಳ ಕಾರಣ ಮತ್ತೊಮ್ಮೆ ಇದನ್ನು 1000 ರೂ ದಂಡ ಸಮೇತ ಲಿಂಕ್ ಮಾಡಲು ಜುಲೈ 30, 2023ರ ವರೆಗೆ ಅವಕಾಶ ನೀಡಲಾಗಿದೆ. ಇದಾದ ನಂತರ ವೋಟರ್ ಐಡಿಗೂ ಸಹ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ ಎನ್ನುವ ನಿಯಮ ಜಾರಿಗೆ ಬಂದಿದೆ. ಈಗ ದೇಶದ ಅನೇಕ ರಾಜ್ಯಗಳಲ್ಲಿ ಚುನಾವಣೆ ಇದೆ. ನಮ್ಮ ಕರ್ನಾಟಕ ರಾಜ್ಯದಲ್ಲೂ ಸಹ ಮುಂದಿನ ತಿಂಗಳೇ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಕೂಡ ಎದುರಾಗಿದೆ.

ಇನ್ನೇನು ಚುನಾವಣೆ ದಿನಕ್ಕೆ ಕ್ಷಣಗಣನೆ ಇರುವಾಗಲೇ ಇಂತಹದೊಂದು ನಿಯಮ ಜಾರಿಗೆ ಬಂದಿರುವುದು ಎಲ್ಲರ ಆತಂಕ ಹೆಚ್ಚಿಸುತ್ತಿದೆ. ಆದರೆ ಈ ಬಗ್ಗೆ ಸ್ಪಷ್ಟವಾಗಿ ಉತ್ತರಿಸಿರುವ ಕೇಂದ್ರ ಕಾನೂನು ಸಚಿವ ಕಿರಣ್ ದಿಜಿಯಾ ಅವರು ವೋಟರ್ ಐಡಿ ಗೂ ಆಧಾರ್ ಕಾರ್ಡ್ ಲಿಂಕ್ ಮಾಡುವುದರಿಂದ ಸಾಕಷ್ಟು ಅಕ್ರಮಕ್ಕೆ ತಡೆ ಬೀಳಲಿದೆ. ಆದರೆ ಇದಕ್ಕೆ ಯಾವುದೇ ಕಾಲಾವಧಿ ನಿಗದಿತಗೊಳಿಸಿಲ್ಲ ಮಾರ್ಚ್ 31, 2024ರವರೆಗೆ ನಾಗರೀಕರು ಚುನಾವಣಾ ಆಯೋಗದ ಮತದಾರರ ನೋಂದಣಿ ಅಧಿಕಾರಿಗಳಿಗೆ ಮಾಹಿತಿ ಕೊಟ್ಟು ಈ ಪ್ರಕ್ರಿಯ ಪೂರ್ಣಗೊಳಿಸಬಹುದು ಎಂದು ಹೇಳಿದ್ದರು.

ಈಗಷ್ಟೇ ನಿಧಾನವಾಗಿ ಈ ಪ್ರಕ್ರಿಯೆ ಆರಂಭಗೊಂಡಿದ್ದು, ದೇಶದಾದ್ಯಂತ ಇದು ವಿಸ್ತರಿಸಿ ಮುಂದೊಂದು ದಿನ ಇದು ಕಡ್ಡಾಯವಾಗುವ ಸಾಧ್ಯತೆಗಳು ಇವೆ. ಮೊದಲ ಹಂತವಾಗಿ ಇದಕ್ಕೆ ಕಡೇ ದಿನಾಂಕ ನಿಗದಿಪಡಿಸದೆ ಇದ್ದರೂ ಈ ರೀತಿ ಮತದಾರ ಗುರುತಿನ ಚೀಟಿಗೂ ಆಧಾರ್ ಕಾರ್ಡ್ ಲಿಂಕ್ ಮಾಡುವ ಪ್ಲಾನ್ ಅನ್ನು ಸರ್ಕಾರ ಹೊಂದಿದೆ ಎನ್ನುವುದು ನಿಜ.

ಆಫ್ಲೈನ್ ಮೂಲಕ ಚುನಾವಣಾ ಆಯೋಗದ ನೋಂದಣಿ ಅಧಿಕಾರಿಗಳಿಗೆ ತಮ್ಮ ಮಾಹಿತಿಗಳನ್ನು ಕೊಟ್ಟ ಸ್ವಯಂ ಪ್ರೇರಿತವಾಗಿ ಆಧಾರ್ ಕಾರ್ಡ್ ಲಿಂಕ್ ಮಾಡಲು ಸಮಯ ಅವಕಾಶ ಇಲ್ಲದೆ ಹೋದವರು ಮತ್ತೊಂದು ಮಾರ್ಗದ ಮೂಲಕ ಕೂಡ ಮತದಾರರ ಗುರುತಿನ ಚೀಟಿ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಬಹುದು. ಇದಕ್ಕಾಗಿ ಆನ್ಲೈನಲ್ಲಿ ಈ ರೀತಿ ವಿಧಾನಗಳನ್ನು ಅನುಸರಿಸಿ.

ಯಾವುದೇ ಆಂಡ್ರಾಯ್ಡ್ ಮೊಬೈಲ್ ಫೋನ್ ಇಂದ ಪ್ಲೇ ಸ್ಟೋರ್ ಗೆ ಹೋಗಿ ವೋಟರ್ ಹೆಲ್ಪ್ ಲೈನ್ ಎನ್ನುವ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ. ಇನ್ಸ್ಟಾಲ್ ಆದ ಬಳಿಕ ಒಂದೆಡೆ ಸೇವ್ ಮಾಡಿಟ್ಟು ಕೊಂಡಿದ್ದ ನಿಮ್ಮ ಆಧಾರ್ ಕಾರ್ಡ್ ಮತ್ತು ವೋಟರ್ ಐಡಿಗಳ ವಿವರಗಳನ್ನು ಇಲ್ಲಿ ತುಂಬಿಸುವ ಮೂಲಕ ನೀವು ನಿಮ್ಮ ವೋಟರ್ ಐಡಿಯನ್ನು ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡಬಹುದು.

ಇತ್ತೀಚೆಗೆ ಎಲ್ಲಾ ಯೋಜನೆಗಳ ಅಪ್ಲಿಕೇಶನ್ ಸರ್ಕಾರಿ ಉದ್ಯೋಗಗಳ ಅಪ್ಲಿಕೇಶನ್ ಮತ್ತು ಈ ರೀತಿ ಸರ್ಕಾರದ ಎಲ್ಲಾ ಕೆಲಸ ಕಾರ್ಯಗಳು ಆನ್ಲೈನ್ ನಲ್ಲಿಯೇ ಹೆಚ್ಚಾಗಿ ನಡೆಯುತ್ತಿವೆ. ಹಾಗಾಗಿ ಗ್ರಾಹಕರಿಗೆ ಸ್ವಯಂ ಪ್ರೇರಿತವಾಗಿ ಅವರೇ ಲಿಂಕ್ ಮಾಡಲು ಈ ರೀತಿ ಅವಕಾಶ ಮಾಡಿಕೊಡಲಾಗಿದೆ. ಇನ್ನು ವಿವರವಾಗಿ ಇದನ್ನು ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

 

ಈ ಮಂತ್ರವನ್ನು ಪದೇ ಪದೇ ಹೇಳುತ್ತಿರಿ, ಊಹಿಸದ ರೀತಿಯಲಿ ಹಣ ಬಂದೇ ಬರುತ್ತದೆ.

 

ಬಿಜಾಪುರದಲ್ಲಿರುವ ವಿಶ್ವವಿಖ್ಯಾತ ಗೋಳಗುಮ್ಮಟವನ್ನು ನೋಡದೆ ಇದ್ದರೂ ಕೂಡ ಖಂಡಿತವಾಗಿ ನಾವು ಇದರ ಬಗ್ಗೆ ಕೇಳಿರುತ್ತೇವೆ. ಆ ಗುಮ್ಮಟದ ಬಳಿ ಒಂದು ಬಾರಿ ಹೇಳಿದ್ದು ಏಳು ಬಾರಿ ಪ್ರತಿಧ್ವನಿಸುತ್ತದೆ ಎನ್ನುವುದನ್ನು ಕೇಳಿ ಆಶ್ಚರ್ಯ ಪಟ್ಟಿದ್ದೇವೆ. ಇಂತಹ ಕೌತುಕವನ್ನು ಆ ಕಾಲದಲ್ಲಿ ಯಾವುದೇ ತಂತ್ರಜ್ಞಾನದ ಸಹಾಯ ಇಲ್ಲದೆ ವಾಸ್ತುಶಿಲ್ಪಿಗಳು ಕಟ್ಟಿ ಈ ಕಾಲದ ಆರ್ಕಿಟೆಕ್ಟರ್ ಗಳಿಗೂ ಸವಾಲಾಗಿದ್ದಾರೆ.

ಈಗ ಅದಕ್ಕಿಂತಲೂ ದೊಡ್ಡ ಗುಮ್ಮಟದ ಬಗ್ಗೆ ಹೇಳಲು ಪ್ರಯತ್ನ ಪಡುತ್ತಿದ್ದೇವೆ, ಅದು ಯೂನಿವರ್ಸ್ ಎನ್ನುವ ಮಹಾ ಗುಮ್ಮಟ. ಯುನಿವರ್ಸಿಗೆ ಒಂದು ಅಟ್ರಾಕ್ಟಿವ್ ಶಕ್ತಿ ಇದೆ. ಅದೇನೆಂದರೆ ನಾವು ಏನು ಹೇಳುತ್ತೇವೆ ಅದನ್ನು ಅದು ಸಾವಿರ ಪಟ್ಟು ಹಿಡಿದಿಟ್ಟುಕೊಳ್ಳುತ್ತದೆ, ಅಂದರೆ ಅದನ್ನೇ ನಂಬುತ್ತದೆ. ಇದರ ಅನುಭವ ಪಡೆದವರ ಬಳಿ ಮಾತನಾಡಿದರೆ ಸಾಕ್ಷಿ ಸಮೇತ ನಿಮಗೆ ಉದಾಹರಣೆ ಸಿಗುತ್ತದೆ.

ಇದ್ಯಾವ ಮಾಯೆಯೋ ಮಂತ್ರವೋ ತಿಳಿದಿಲ್ಲ. ಆದರೆ ಯುನಿವರ್ಸಿಗೆ ಅಂಥದೊಂದು ಶಕ್ತಿ ಇರುವುದು ಮಾತ್ರ ನಿಜ. ಯಾವ ಮನುಷ್ಯ ಈ ಯೂನಿವರ್ಸ್ ಜೊತೆ ಕನೆಕ್ಟ್ ಆಗುತ್ತಾನೆ ಅವನಿಗೆ ಅರಿವಿಲ್ಲದಂತೆ ಆತ ಜೀವನದಲ್ಲಿ ಏಳಿಗೆ ಕಾಣುತ್ತಾ ಹೋಗುತ್ತಾನೆ. ಆರ್ಥಿಕವಾಗಿ ಮಾತ್ರವಲ್ಲದೆ, ಮಾನಸಿಕವಾಗಿ ಕೂಡ ನೆಮ್ಮದಿಯಾಗಿ ಆನಂದದಿಂದ ನಗುನಗುತ ಬದುಕುತ್ತಾನೆ.

ಯಾಕೆಂದರೆ ಯೂನಿವರ್ಸ್ ಜೊತೆ ಕನೆಕ್ಟ್ ಆದವರು ಎಲ್ಲರನ್ನು ಪ್ರೀತಿಸುತ್ತಾರೆ, ಎಲ್ಲದರಲ್ಲೂ ಒಳ್ಳೆಯದನ್ನೇ ಹುಡುಕುತ್ತಾರೆ, ಯಾವಾಗಲೂ ಒಳ್ಳೆಯದನ್ನು ಮಾತನಾಡುತ್ತಾರೆ, ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಾರೆ. ಇದಕ್ಕೆ ಕನೆಕ್ಟ್ ಆಗುವ ಶಕ್ತಿ ಪ್ರತಿಯೊಬ್ಬ ಮನುಷ್ಯನಲ್ಲಿಯೂ ಇದೆ. ಮನುಷ್ಯ ಮಾತ್ರ ಅಲ್ಲದೆ ಈ ಪ್ರಪಂಚದಲ್ಲಿರುವ ಎಲ್ಲಾ ಸಕಲ ಜೀವರಾಶಿಗೂ ಕೂಡ ಯೂನಿವರ್ಸ್ ಜೊತೆ ಒಂದು ನಿಕಟ ಸಂಬಂಧ ಇದೆ. ಅದನ್ನು ಸೂಕ್ಷ್ಮವಾಗಿ ನೋಡಿದರೆ ಅದು ಅರ್ಥ ಆಗುತ್ತದೆ.

ಯುನಿವರ್ಸಿಗೆ ನಾವು ಪಾಸಿಟಿವ್ ಆಗಿ ಏನೇ ಹೇಳಿದರು ಅದು ಲಕ್ಷ ಬಾರಿ ನಮಗೆ ರಿವರ್ಸ್ ಬರುತ್ತದೆ. ಹಾಗೆಯೇ, ನಾವೇನಾದರೂ ನೆಗೆಟಿವ್ ಆಗಿ ಹೇಳಿದ್ದರೆ ಅದು ಕೋಟಿ ಪಟ್ಪು ವಾಪಸ್ ಬರುತ್ತದೆ. ಉದಾಹರಣೆಗೆ ನೀವು ಆರೋಗ್ಯವಾಗಿದ್ದರೂ ಕೂಡ ನಿಮ್ಮ ಮನೆಗೆ ಯಾವುದಾದರು ಆಂಟಿಬಯೋಟಿಕ್ ಮಾತ್ರೆ ತಂದು ಇಟ್ಟುಕೊಂಡು ನಿಮಗೆ ಹುಷಾರು ತಪ್ಪಿದಾಗ ಅನುಕೂಲಕ್ಕೆ ಬರುತ್ತದೆ ಎಂದು ಮಾತನಾಡಿಕೊಂಡರೆ ತಕ್ಷಣ ಅದು ಯೂನಿವರ್ಸಿಗೆ ರೀಚ್ ಆಗುತ್ತದೆ.

ಆಗ ನೀವು ಅನಾರೋಗ್ಯ ಬಯಸುತ್ತಿದ್ದೀರಾ ಎಂದುಕೊಂಡು ಅದನ್ನೇ ನೀಡುತ್ತದೆ. ಆಗ ತಕ್ಷಣವೇ ನೀವು ಹುಷಾರು ತಪ್ಪುತ್ತೀರಿ. ಈ ಸಾಕ್ಷಿ ಸಾಕು ಪರೀಕ್ಷಿಸಿ ನೋಡಿ, ಹಾಗೆಯೇ ಪಾಸಿಟಿವ್ ಆಗಿ ನೀವು ಶ್ರೀಮಂತ ಆಗಬೇಕು ಎಂದುಕೊಂಡು ಶ್ರೀಮಂತ ಆದರೆ ದುಡ್ಡು ಬಂದರೆ ಏನೇನು ಮಾಡಬೇಕು ಎನ್ನುವುದರ ಬಗ್ಗೆ ಹೇಳಿಕೊಳ್ಳುತ್ತಲೇ ಇರಿ. ನಂತರ ಆಗುವ ಸಕಾರಾತ್ಮಕ ಬದಲಾವಣೆಯ ಬಗ್ಗೆ ಕೂಡ ನೀವು ಆಶ್ಚರ್ಯ ಪಡುತ್ತೀರಿ.

ನೀವು ಧಿಡೀರ್ ಶ್ರೀಮಂತರಾಗಬೇಕು ಎನ್ನುವ ಆಸೆ ಇದ್ದರೆ ನಿಮಗೂ ಕೂಡ ಹೆಚ್ಚು ಹಣ ಪಡೆಯಬೇಕು ಎನ್ನುವ ಬಯಕೆ ಇದ್ದರೆ ಇದೇ ರೀತಿ ಹಣ ಬರುತ್ತದೆ ಅನ್ನುವ ರೀತಿಯಲ್ಲಿ ಆ ವೈಬ್ರೇಶನ್ ಅಲ್ಲಿಯೇ ಮಾತನಾಡುತ್ತೀರಿ, ಜೊತೆಗೆ ಇನ್ನೊಂದು ಕೆಲಸವನ್ನು ಮಾಡಿ. ಪ್ರತಿದಿನ ಬೆಳಗ್ಗೆ ಎದ್ದಾಗ 3 ಬಾರಿ, ಮಧ್ಯಾಹ್ನ 6 ಬಾರಿ ಮತ್ತು ರಾತ್ರಿ ಮಲಗುವ ಮುನ್ನ 9 ಬಾರಿ ಈ ರೀತಿ ನೀವು ಹೇಳಿಕೊಳ್ಳುತ್ತಾ ಇರಿ‌.

ಖಂಡಿತವಾಗಿಯೂ ನಿಮ್ಮ ಊಹೆ ನಿಜವಾಗಿ ಅನಿರೀಕ್ಷಿತ ರೀತಿಯಲ್ಲಿ ಹೆಚ್ಚಿನ ಮೊತ್ತದ ಹಣ ನಿಮಗೆ ಬರುತ್ತದೆ. ನೀವು ಹೇಳಬೇಕಾಗಿರುವ ಆ ವಾಕ್ಯ ಇಷ್ಟೇ. ನನಗೆ ಅನಿರೀಕ್ಷಿತವಾಗಿ ದೊಡ್ಡ ಮೊತ್ತದ ಹಣ ಕೊಟ್ಟಿದ್ದಕ್ಕಾಗಿ ಈ ಯೂನಿವರ್ಸಿಗೆ ಕೋಟಿ ಕೋಟಿ ಧನ್ಯವಾದಗಳು ಈ ಮಾತನ್ನು ಪ್ರತಿದಿನ ತಪ್ಪದೆ ಹೇಳಿ ನಂತರ ನಡೆಯುವ ಚಮತ್ಕಾರವನ್ನು ನೀವೇ ನೋಡಿ.

ನಾವು ತಿನ್ನುವ ಅನ್ನವೇ ನಮ್ಮೆಲ್ಲಾ ರೋಗಗಳಿಗೆ ಕಾರಣನಾ.? ಸತ್ಯ ಇಲ್ಲಿದೆ ನೋಡಿ…!

 

ಅನ್ನಂ ಪರಬ್ರಹ್ಮ ಸ್ವರೂಪಂ ಎಂದು ನಂಬಿದ ನಾಡು ನಮ್ಮದು. ಯಾವುದೇ ಊಟ ತಿಂದರೂ ಅನ್ನ ತಿಂದಷ್ಟು ತೃಪ್ತಿ ಕೊಡುವುದಿಲ್ಲ. ಆದರೆ ಎಲ್ಲಾ ಕಡೆ ಅನ್ನ ತಿನ್ನುವುದರಿಂದ ಯಾವ ಪೋಷಕಾಂಶಗಳು ಸಿಗುವುದಿಲ್ಲ ಮತ್ತು ಅನ್ನ ತಿನ್ನುವುದರಿಂದ ಶುಗರ್ ಬರುತ್ತದೆ, ತುಂಬಾ ಅನ್ನ ತಿನ್ನಬಾರದು, ಅನ್ನ ತಿನ್ನುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ ಇಂತಹ ಮಾತುಗಳೇ ಚರ್ಚೆ ಆಗುತ್ತಿವೆ. ಅನ್ನದಿಂದ ಆರೋಗ್ಯನ ಅಥವಾ ಅನ್ನದಿಂದ ಕಾಯಿಲೆನಾ ಯಾವುದು ಎನ್ನುವುದೇ ಅರ್ಥ ಆಗದೆ ಜನರಿಗೆ ಸಾಕಷ್ಟು ಗೊಂದಲ ಉಂಟಾಗಿದೆ.

ಪ್ರತಿದಿನದ ನಮ್ಮ ಆಹಾರದ ಬಹು ಮುಖ್ಯ ಭಾಗ ಆಗಿರುವ ಈ ಅನ್ನದ ಕುರಿತು ಕೆಲವು ವಿಶೇಷ ಸುದ್ದಿಯನ್ನು ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ. ಈ ವಿಷಯ ಪೂರ್ತಿ ತಿಳಿದ ಮೇಲೆ ಯಾವುದು ಸರಿ ನೀವೇ ನಿರ್ಧರಿಸಿ. ಅನ್ನ ಎನ್ನುವ ಈ ಪದ ಇಂದು ನೆನೆಯದಲ್ಲ, ಸಾಕಷ್ಟು ವರ್ಷಗಳಿಂದ ಇದು ಪ್ರಚಲಿತದಲ್ಲಿದೆ. ಆದರೆ ಅನ್ನ ಎನ್ನುವ ಪದವನ್ನು ಇಂದು ನಾವು ತಿನ್ನುವ ರೈಸ್ ಬದಲಾಗಿ ಪೂರ್ತಿಯಾಗಿ ತಿನ್ನುವ ಎಲ್ಲಾ ಪದಾರ್ಥಗಳಿಗೂ ಸೇರಿಸಿ ಹೇಳುತ್ತಿದ್ದರು.

ಒಂದರ್ಥದಲ್ಲಿ ತಟ್ಟೆಯಲ್ಲಿರುವ ಸಂಪೂರ್ಣ ಆಹಾರಕ್ಕೆ ಅನ್ನ ಎಂದು ಕರೆಯುತ್ತಿದ್ದರು ಹಾಗಾಗಿ ಅನ್ನ ದೇವರಿಗೆ ಸಮಾನ ಎನ್ನುವ ವಾಕ್ಯ ಜನಪ್ರಿಯ. ಜನ ಅನ್ನಕ್ಕೆ ದೇವರಂತೆ ನಮಸ್ಕರಿಸಿ ಸೇವಿಸುತ್ತಿದ್ದರು. ತಿನ್ನುವ ಯಾವುದೇ ಪದಾರ್ಥ ಆದರೂ ಅದು ದೇಹಕ್ಕೆ ಶಕ್ತಿ ಕೊಡುತ್ತದೆ ಚೈತನ್ಯ ಕೊಡುತ್ತದೆ ಜೀವವನ್ನು ಉಳಿಸಿರುವುದೇ ಅದು ಎನ್ನುವ ಕಾರಣಕ್ಕೆ ಅದನ್ನು ಪರಮಾತ್ಮನಂತೆ ಕಾಣುತ್ತಿದ್ದರು. ಆದರೆ ಇಂದು ಅನ್ನ ಎಂದರೆ ರೈಸ್ ಅನ್ನು ನೀರಿಗೆ ಹಾಕಿ ಬೇಯಿಸಿದ ಮೇಲೆ ತಯಾರಾಗುವ ಆಹಾರ ಪದಾರ್ಥಕ್ಕೆ ಅನ್ನ ಎಂದು ಕರೆಯುವುದನ್ನು ರೂಢಿ ಮಾಡಿಕೊಂಡಿದ್ದೇವೆ.

ಅಕ್ಕಿಕಾಳಿನ ಬಗ್ಗೆ ನೋಡುವುದಾದರೆ ಅಕ್ಕಿಯಲ್ಲಿ ಮೂರು ಪದರಗಳು ಇರುತ್ತದೆ. ಹೊರಗಿನ ಪದರ ಬ್ರಾನ್, ಒಳಗಿನ ಪದರ ವೈಟ್ ರೈಸ್ ಮಧ್ಯಂತರ ಪದರ ಜಮ್. ಈ ಹೊರಗಿನ ಪದರವಾದ ಬ್ರಾನ್ ಉಪಯೋಗಿಸಿಕೊಂಡು ಎಣ್ಣೆ ಕೂಡ ತಯಾರಿಸುತ್ತಾರೆ. ಸಾಮಾನ್ಯವಾಗಿ ಅಕ್ಕಿ ಎಂದ ಕೂಡಲೇ ಅದು ಕಾರ್ಬೋಹೈಡ್ರೇಟ್ ಎಂದು ಬಿಡುತ್ತಾರ, ಅದರಲ್ಲಿ ಅಷ್ಟೇ ಇರುವುದು ಎಂದು ಕೂಡ ವಾದ ಮಾಡುತ್ತಾರೆ. ಆದರೆ ಸಂಪೂರ್ಣವಾಗಿ ಮೂರು ಪದರಗಳನ್ನು ಒಳಗೊಂಡಿರುವ ಅಕ್ಕಿಯನ್ನು ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ಸಿಗುತ್ತದೆ.

ಯಾಕೆಂದರೆ ಕಾರ್ಬೋಹೈಡ್ರೇಟ್ಸ್ ಮಾತ್ರ ಅಲ್ಲ ಅದರೊಂದಿಗೆ ವಿಟಮಿನ್ ಗಳು ಇರುತ್ತದೆ. ಮಾನವನ ದೇಹಕ್ಕೆ ಅತ್ಯಂತ ಅವಶ್ಯಕತೆ ಆಗಿರುವ ಥಯಾಮಿನ್, ನಯಾಸಿನ್, ವಿಟಮಿನ್ ಇ ಕೂಡ ಅಕ್ಕಿಯಲ್ಲಿ ಇರುತ್ತದೆ. ಇದರೊಂದಿಗೆ ಮಿನರಲ್ಸ್ ಕೂಡ ಇರುತ್ತದೆ. ಮ್ಯಾಂಗನೀಸ್, ಮೆಗ್ನೀಷಿಯಂ, ಝಿಂಕ್, ಪಾಸ್ಪರಸ್ ಮತ್ತು ಪೊಟ್ಯಾಶಿಯಂ ಇದೆಲ್ಲವೂ ಕೂಡ ಕಾರ್ಬೋಹೈಡ್ರೇಟ್ಸ್ ಜೊತೆಗೆ ಇರುತ್ತದೆ. ಇದೆಲ್ಲವೂ ಕೂಡ ಮೂರು ಪದಗಳು ಇರುವ ಅಕ್ಕಿಯಲ್ಲಿ ಮಾತ್ರ ಇರುತ್ತದೆ ಅದು ಆರೋಗ್ಯಕ್ಕೆ ತುಂಬಾ ಪೂರಕ ಅದನ್ನು ಅನ್ನ ಮಾಡಿ ತಿನ್ನುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು.

ಆದರೆ ಇಂದು ನಾವು ಅಂಗಡಿಗಳಲ್ಲಿ ಖರೀದಿಸಿ ತಿನ್ನುತ್ತಿರುವಂತಹ ಅಕ್ಕಿಯು ಮೂರು ಪದರಗಳನ್ನು ಒಳಗೊಂಡಿಲ್ಲ. ಅಕ್ಕಿ ಪಾಲಿಶ್ ಆದಾಗಲೇ ಅದರ ಎರಡು ಪದರಗಳು ಹೋಗಿರುತ್ತವೆ. ಎಣ್ಣೆ ತಯಾರಿಸುವ ಕಾರಣಕ್ಕಾಗಿ ಬ್ರಾಂಡ್ ಲೇಯರ್ ಮತ್ತು ಪಾಲಿಶ್ ಮಾಡುವಾಗ ಜಮ್ ಲೇಯರ್ ಕೂಡ ಹೋಗಿ ಉಳಿದ ವೈಟ್ ರೈಸ್ ಮಾತ್ರ ಮಾರಾಟವಾಗುತ್ತಿದೆ. ಆದ ಕಾರಣ ಅದು ಬರಿ ಕಾರ್ಬೋಹೈಡ್ ಎಂದು ಹೇಳಲಾಗುತ್ತಿದೆ. ಈ ವಿಷಯದ ಕುರಿತು ಇನ್ನು ವಿಸ್ತಾರವಾದ ಮಾಹಿತಿಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Sukanya Samruddhi Scheme: ಕೇಂದ್ರ ಸರ್ಕಾರದ ಈ ಹೊಸ ಸ್ಕೀಮ್ ನಿಂದ ಸಿಗಲಿದೆ ಹೆಣ್ಣು ಮಕ್ಕಳಿಗೆ 62ಲಕ್ಷ & ಗಂಡು ಮಕ್ಕಳಿಗೆ 42 ಲಕ್ಷ.

Sukanya Samruddhi Scheme:

ಕೇಂದ್ರ ಸರ್ಕಾರವು ಕಳೆದ ಕೆಲವು ವರ್ಷಗಳಿಂದ ಅನೇಕ ಯೋಜನೆಗಳನ್ನು ದೇಶದ ನಾಗರಿಕರಿಗಾಗಿ ಜಾರಿಗೆ ತಂದಿದೆ. ಅದರಲ್ಲೂ ಹಣವನ್ನು ಉಳಿತಾಯ ಮಾಡಲು ಬಯಸುವವರು ಅಥವಾ ತಮ್ಮ ಮಕ್ಕಳ ವಿದ್ಯಾಭ್ಯಾಸದ ಮತ್ತು ಭವಿಷ್ಯದ ಸಲುವಾಗಿ ಹಣ ಕೂಡಿಡುವವರು ಅಥವಾ ತಮ್ಮ ನಿವೃತ್ತಿ ಜೀವನದ ಆಸರೆಗಾಗಿ ಹಣ ಉಳಿಸುವವರಿಗೆ ಕೇಂದ್ರ ಸರ್ಕಾರದ ಈ ಯೋಜನೆಗಳು ಬಹಳಷ್ಟು ಅನುಕೂಲಕರವಾಗಿದೆ.

ಈಗ ದೇಶದಾದ್ಯಂತ ಸುಕನ್ಯಾ ಸಮೃದ್ಧಿ ಯೋಜನೆ (SSY) ಮತ್ತು ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಇತ್ಯಾದಿ ಯೋಜನೆಗಳು ಪ್ರಚಲಿತವಾಗಿವೆ. ಇಲ್ಲಿ ಹೆಣ್ಣು ಮಕ್ಕಳಿಗಾಗಿಯೇ ಕೆಲವು ಯೋಜನೆಗಳಿವೆ, ಹಿರಿಯ ನಾಗರಿಕರಿಗಾಗಿಯೇ ಪ್ಯತ್ಯೇಕ ಯೋಜನೆಗಳಿವೆ ಮತ್ತು ದೇಶದ ಎಲ್ಲ ನಾಗರಿಕರಿಗೂ ಸಮಾನವಾದ ಸೌಲಭ್ಯ ಸಿಗುವ ಕೆಲವು ಯೋಜನೆಗಳು ಇವೆ. ಅವುಗಳೆಲ್ಲದರ ಬಗ್ಗೆ ವಿವರವಾಗಿ ಈ ಅಂಕಣದಲ್ಲೂ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ.

ಸುಕನ್ಯ ಸಮೃದ್ಧಿ ಯೋಜನೆ ಯಂತಹ ಯೋಜನೆ ದೇಶದಲ್ಲಿ ಎಲ್ಲಾ ಯೋಜನೆಗಳಿಗಿಂತ ಹೆಚ್ಚಿನ ಬಡ್ಡಿದರ ಹೊಂದಿರುವ ಯೋಜನೆಗಳಾಗಿವೆ. ಆದರೆ ಈ ಯೋಜನೆಯನ್ನು ಹೆಣ್ಣು ಮಕ್ಕಳ ಹೆಸರಿನಲ್ಲಿ ಅಷ್ಟೇ ಮಾಡಿಸಬಹುದು. ಅದರಲ್ಲೂ ಸಹ ತಮ್ಮ ಮೊದಲ ಎರಡು ಹೆಣ್ಣು ಮಕ್ಕಳಿಗೆ ಮಾತ್ರ ಈ ಯೋಜನೆಯನ್ನು ಖರೀದಿಸಬಹುದು. ಒಂದು ವೇಳೆ ಎರಡನೇ ಮಗು ಜನಿಸುವ ವೇಳೆ ಹುಟ್ಟಿದ ಮಗು ಅವಳ ಜವಳಿ ಆಗಿದ್ದ ಸಮಯದಲ್ಲಿ ಮಾತ್ರ ಮೂರು ಹೆಣ್ಣು ಮಕ್ಕಳ ಹೆಸರಿನಲ್ಲಿ ಈ ಯೋಜನೆ ಖರೀದಿಸಬಹುದು.

ಮತ್ತು ಈ ಯೋಜನೆಯನ್ನು ಹೆಣ್ಣು ಮಕ್ಕಳಿಗೆ 10 ವರ್ಷ ತುಂಬುವ ಒಳಗೆ ಖರೀದಿಸಬೇಕಾಗುತ್ತದೆ. ಈ ಯೋಜನೆಯ ಮೆಚುರಿಟಿ ಅವಧಿ 21 ವರ್ಷಗಳು ಆಗಿರುತ್ತದೆ ಆದರೆ ಪ್ರೀಮಿಯಂ ಅನ್ನು 14 ವರ್ಷಗಳು ಪಾವತಿಸಿದರೆ ಸಾಕು. ವಾರ್ಷಿಕವಾಗಿ 250ಗಳಿಂದ 1.5 ಲಕ್ಷದವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಹೆಣ್ಣು ಮಗುವಿಗೆ 18 ವರ್ಷ ತುಂಬಿದ ನಂತರ ಉನ್ನತ ವಿದ್ಯಾಭ್ಯಾಸಕ್ಕೆ ಅಥವಾ ಅವರ ಮದುವೆ ಖರ್ಚಿಗೆ ಅವಶ್ಯಕತೆ ಇದ್ದರೆ ಒಟ್ಟು ಮೊತ್ತದ 50% ಹಣ ಹಿಂಪಡೆಯಬಹುದು.

ಆದರೆ ಯಾವುದೇ ಸಾಲ ಸೌಲಭ್ಯದ ಅವಕಾಶ ಇರುವುದಿಲ್ಲ. ಹೆಣ್ಣು ಮಗುವಿನ ತಂದೆ ಅಥವಾ ತಾಯಿ ಅಥವಾ ಪೋಷಕರು ಆ ಹೆಣ್ಣು ಮಗುವಿನ ಹೆಸರಿನಲ್ಲಿ ಅಕೌಂಟ್ ತೆರೆದು ಇದರಲ್ಲಿ ಪ್ರೀಮಿಯಂ ಪಾವತಿಸುತ್ತಾ ಬರಬೇಕು. ಆದರೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆಗಳನ್ನು ಖರೀದಿಸಲು ಯಾವುದೇ ವಯಸ್ಸಿನ ಮಿತಿ ಇಲ್ಲ. ದೇಶದ ನಾಗರಿಕರಾದ ಪ್ರತಿಯೊಬ್ಬರು ಕೂಡ ಈ ಯೋಜನೆಯನ್ನು ಖರೀದಿಸಬಹುದು.

ಜೊತೆಗೆ ಈ ಯೋಜನೆಯ ಮೆಚ್ಯುರಿಟಿ ಅವಧಿ 15 ವರ್ಷಗಳಿರುತ್ತದೆ, ಇನ್ನು ಹೆಚ್ಚಿಗೆ ಬಯಸಿದರೆ ಮುಂದಿನ ಐದು ವರ್ಷಗಳ ಹೆಚ್ಚಿನ ಅವಧಿಗೆ ಇದನ್ನು ವಿಸ್ತರಿಸಬಹುದು. ಒಬ್ಬರು ಒಂದು ಅಕೌಂಟ್ ಮಾತ್ರ ಓಪನ್ ಮಾಡಲು ಸಾಧ್ಯ. ಈ ಯೋಜನೆಯಲ್ಲೂ ಸಹ ವಾರ್ಷಿಕವಾಗಿ ಕನಿಷ್ಠ 500 ರೂಪಾಯಿಯಿಂದ 1,50.000 ದವರೆಗೂ ಕೂಡ ಹಣ ಹೂಡಿಕೆ ಮಾಡಬಹುದು.

ಈ ಯೋಜನೆ ಖರೀದಿಸಿದ ಐದು ವರ್ಷ ತುಂಬಿದ ಬಳಿಕ ನೀವು ಉಳಿತಾಯದ 50% ಯಾವಾಗ ಬೇಕಾದರೂ ಪಡೆಯಬಹುದು ಮತ್ತು ಸಾಲ ಸೌಲಭ್ಯದ ವ್ಯವಸ್ಥೆ ಕೂಡ ಇರುತ್ತದೆ. ಈ ಯೋಜನೆಗಳ ಕುರಿತಂತೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಸರ್ಕಾರದ ಅಧಿಕೃತ ವೆಬ್ಸೈಟ್ಗಳಿಗೆ ಭೇಟಿ ಕೊಡಿ ಅಥವಾ ಹತ್ತಿರದಲ್ಲಿರುವ ಅಂಚೆ ಕಚೇರಿಯನ್ನು ಅಥವಾ ಯಾವುದೇ ಬ್ಯಾಂಕ್ ಶಾಖೆಗಳಿಗೆ ಭೇಟಿ ಕೊಡಿ.