Home Blog Page 224

ನನ್ನ ಜೀವನದಲ್ಲಿ ಏನಾಗಾತ್ತಿದೆ, ಅರ್ಪಿತ & ನನ್ನ ನಡುವೆ ಹುಳಿಹಿಂಡಿದ್ದು ಯಾರು.? ನಾನು ಯಾಕೆ ಸಾ-ಯೋ ನಿರ್ಧಾರ ಮಾಡಿದ್ದು ಯಾಕೆ ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ ನೋಡಿ.!

 

ಕಿರಿಕ್ ಕೀರ್ತಿ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಕಳೆದ ಕೆಲವು ದಿನಗಳಿಂದ ಸಾಕಷ್ಟು ಚರ್ಚೆ ಆಗುತ್ತಿದೆ. ಮುಖ್ಯವಾಗಿ ಅವರ ವೈಯಕ್ತಿಕ ವಿಷಯದ ಬಗ್ಗೆ ಈ ಬಾರಿ ಜನ ಹೆಚ್ಚು ಮಾತನಾಡುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಆಗಿದ್ದು ಕೀರ್ತಿ ಮಾಡಿದ ಒಂದು ಪೋಸ್ಟ್. ಸಾ.ಯು.ವ ನಿರ್ಧಾರ ಮಾಡಿದ್ದೆ ಆದರೆ ಈಗ ಬದುಕಬೇಕೆನ್ನುವ ಛಲ ಬಂದಿದೆ, ಚೇತರಿಸಿಕೊಂಡಿದ್ದೇನೆ. ಎಂಬ ಅರ್ಥದಲ್ಲಿ ಒಂದಷ್ಟು ಸಾಲುಗಳನ್ನು ಬರೆದು ಪೋಸ್ಟ್ ಮಾಡಿದ್ದರು ಅಲ್ಲಿಂದ ಶುರುವಾದ ಇದು ನಂತರ ಅವರ ಜೀವನದಲ್ಲಿ ಏನಾಗಿರಬಹುದು ಎಂದು ಎಲ್ಲರೂ ಕೆದಕುವಂತೆ ಮಾಡಿತ್ತು.

ನಂತರ ನಿಧಾನವಾಗಿ ಅವರಿಬ್ಬರ ದಾಂಪತ್ಯದಲ್ಲಿ ಬಿರುಕಾಗಿದೆ ಎನ್ನುವ ಅನುಮಾನಕ್ಕೆ ಪೂರಕವಾಗಿ ಕಿರಿಕ್ ಕೀರ್ತಿ ಹಾಗೂ ಅವರ ಪತ್ನಿ ಹಾಕುತ್ತಿದ್ದ ಪೋಸ್ಟ್ ಗಳು ಸಾಕ್ಷಿ ಆಗಿದ್ದವು. ಒಬ್ಬನೊಬ್ಬರು ಟಾಂಗ್ ಮಾಡುವ ರೀತಿ ಪೋಸ್ಟ್ ಗಳು ಜೊತೆಗೆ ಇಬ್ಬರು ಸಹ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಇವರಿಬ್ಬರು ಒಟ್ಟಿಗೆ ಇದ್ದ ಫೋಟೋ ವಿಡಿಯೋಗಳನ್ನು ಡಿಲೀಟ್ ಮಾಡಿದ್ದು ಇವರ ಸಂಬಂಧ ಹಳಸಿದೆ ಎನ್ನುವುದಕ್ಕೆ ಸ್ಪಷ್ಟಣೆ ನೀಡಿತ್ತು.

ನಂತರ ಕಿರಿಕ್ ಕೀರ್ತಿ ಅವರನ್ನು ಕುರಿತು ಸಾಕಷ್ಟು ನೆಗೆಟಿವ್ ಕಾಮೆಂಟ್ಗಳು ಬರಲು ಶುರು ಮಾಡಿದವು.ಅದನ್ನೆಲ್ಲ ನೋಡಿದ ಕೀರ್ತಿಯವರು ಮತ್ತೊಮ್ಮೆ ಲೈವ್ ಅಲ್ಲಿ ಬಂದು ನೆಗೆಟಿವ್ ಆಗಿ ಕಾಮೆಂಟ್ ಮಾಡುವವರಿಗೆ ಚಳಿ ಬಿಡಿಸಿದ್ದರು. ಈಗ ಮತ್ತೊಮ್ಮೆ youtube ಚಾನಲ್ ಒಂದು ಅವರ ಸಂದರ್ಶನ ಮಾಡಿದೆ. ಕಿರಿಕ್ ಕೀರ್ತಿ ಅವರು ಅವರ ಜೀವನದಲ್ಲಿ ಏನಾಯ್ತು ಎನ್ನುವ ಕೆಲ ವಿಷಯಗಳ ಬಗ್ಗೆ ಇಲ್ಲಿ ಹಂಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಎಲ್ಲರೂ ಕೆಲವು ಮೊದಲ ಪ್ರಶ್ನೆ ಇವರಿಬ್ಬರ ದಾಂಪತ್ಯದಲ್ಲಿ ಏನಾಯ್ತು ಎಂದು ಅದಕ್ಕೆ ಕಿರಿಕ್ ಕೀರ್ತಿ ಕೊಟ್ಟ ಉತ್ತರ ಈ ರೀತಿ ಇತ್ತು ಎಲ್ಲರ ಜೀವನದಲ್ಲೂ ಕೂಡ ಅಪ್ ಆಂಡ್ ಡೌನ್ಸ್ ಇರುತ್ತದೆ. ಸೆಲೆಬ್ರಿಟಿಗಳಾಗಿ ಬೇಕಾದರೂ ಇರಬಹುದು, ಕಾಮನ್ ಮ್ಯಾನ್ ಆಗಿ ಬೇಕಾದರೂ ಬದುಕಬಹುದು. ಆದರೆ ಪಾಪುಲರ್ ಆಗಿ ಮಾತ್ರ ಇರಬಾರದು. ನಮ್ಮನ್ನು ಸ್ಕ್ರೀನ್ ಮೇಲೆ ನೋಡಿ ಇದೇ ನನ್ನ ವ್ಯಕ್ತಿತ್ವ ಎಂದು ಜನ ಭಾವಿಸಿಕೊಂಡಿರುತ್ತಾರೆ.

ನಮ್ಮ ಜೀವನ ಗಾಜಿನ ಮನೆ ಇದ್ದ ಹಾಗೆ ನಮ್ಮ ಲೈಫಲ್ಲಿ ಏನಾಯ್ತು ಎಂದು ನಮ್ಮ ಕುಟುಂಬದವರೇ ಗೊಂದಲದಲ್ಲಿದ್ದೇವೆ. ಆದರೆ ನನಗೆ ಮತ್ತು ಅವಳಿಗೆ ಅದರ ಬಗ್ಗೆ ಕ್ಲಾರಿಟಿ ಇದೆ, ಅಷ್ಟು ಸಾಕು. ಅದನ್ನು ಹೇಳಬೇಕಾದ ಸಂದರ್ಭ ಬಂದರೆ ನೋಡೋಣ, ಅದಕ್ಕೂ ಮುನ್ನ ನಿಮ್ಮಿಷ್ಟದ ಹಾಗೆ ಊಹಪೋಹ ಮಾಡಿಕೊಂಡು ನೀವು ಇಷ್ಟ ಬಂದ ಹಾಗೆ ಚರ್ಚೆ ಮಾಡಿದರೆ ಅದನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ನನ್ನ ಜೀವನದಲ್ಲಿ ಆಗಿರುವ ಘಟನೆ ಬೇರೆಯವರ ಜೀವನದಲ್ಲಿ ಆಗಿದ್ದರೆ ಇಷ್ಟೊತ್ತಿಗೆ ಅವನು ಸ್ಮ.ಶಾನದಲ್ಲಿ ಇರುತ್ತಿದ್ದರು ಅಥವಾ ಜೈ.ಲಿನಲ್ಲಿ ಇರುತ್ತಿದ್ದನು.

ನಾನಿನ್ನು ಬದುಕಿದ್ದೇನೆ ಎಂದರೆ ನಾನು ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಅರ್ಥ. ನಾವು ಹೊರಗಡೆ ಹೀಗೆ ಕಂಡ ಮಾತ್ರಕ್ಕೆ ನಮಗೇನು ಕಷ್ಟ ಇಲ್ಲ ಎಂದು ಅರ್ಥ ಅಲ್ಲ. ಕೆಲವೊಂದು ಕನಸುಗಳನ್ನು ನಾವು ಭಾವನೆ, ಬಾಂಧವ್ಯ ಹಾಗೂ ಸಂಬಂಧಗಳಿಂದ ಕಟ್ಟಿ ಕೊಳ್ಳುತ್ತಿರುತ್ತೇವೆ. ಆ ಕೋಟೆ ಹೊಡೆದಾಗ ಯಾವುದರ ಮೇಲು ಕೂಡ ನಮಗೆ ಆಸಕ್ತಿ ಬರುವುದಿಲ್ಲ, ಅದನ್ನು ನಾವು ನಿರೀಕ್ಷಿಸಿಯೇ ಇರುವುದಿಲ್ಲ ಅಂತಹದು ನಡೆದಾಗ ಖಂಡಿತ ಎಲ್ಲರೂ ಕುಗ್ಗುತ್ತಾರೆ.

ಯಾರಾದರೂ ಕುಗ್ಗಿದಾಗ ಮೇಲೆತ್ತಲು ಆಗದಿದ್ದರೂ ಹೂತಾಕುವ ಪ್ರಯತ್ನ ಮಾಡಬಾರದು. ಇನ್ನಷ್ಟು ಅದರ ಮೇಲೆ ನೋವು ಕೊಡುತ್ತಾ ಹೋದಾಗ ಇಷ್ಟೇ ನಮ್ಮ ಬದುಕು ಇಲ್ಲಿಗೆ ಮುಗಿಸಿ ಬಿಡೋಣ ಎನಿಸುವುದು ಸಹಜ ಆದರೆ ದೇವರ ದಯೆಯಿಂದ ಚೇತರಿಸಿಕೊಂಡಿದ್ದೇನೆ. ಇಷ್ಟಕ್ಕೂ ನಮ್ಮ ಬಗ್ಗೆ ಬಂದು ಹುಳಿ ಹಿಡಿದವರು ಯಾರು ಅನ್ನುವುದು ಈಗ ನಮ್ಮ ಪರಿಸ್ಥಿತಿ ನೋಡಿದವರಿಗೆ ಅರ್ಥ ಆಗಿರುತ್ತದೆ. ಅಷ್ಟೇ ಸಾಕು ಸದ್ಯಕ್ಕೆ ನಾನೇನು ಹೇಳುವುದಿಲ್ಲ ಎಂದು ಇಂಟರ್ವ್ಯೂ ಅಲ್ಲಿ ಹೇಳಿದ್ದಾರೆ.

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬರಲಿದ್ದಾರೆ ಖ್ಯಾತ ಸ್ಟಾರ್ ಕ್ರಿಕೆಟಿಗ, ಯಾರದು ಗೊತ್ತ.?

 

ಜೀ ಕನ್ನಡ ಈಗಾಗಲೇ ಹಲವು ರಿಯಾಲಿಟಿ ಶೋಗಳಿಂದ ಜನರ ಮನ ಗೆದ್ದಿದೆ. ವಾರಪೂರ್ತಿ ಬರುವ ಧಾರಾವಾಹಿಗಳು ಹಾಗೂ ವಾರಾಂತ್ಯದಲ್ಲಿ ಬರುವ ಎಲ್ಲಾ ರಿಯಾಲಿಟಿ ಶೋಗಳು ಕೂಡ ಪ್ರೇಕ್ಷಕ ವರ್ಗದ ಮನಸ್ಸಿಗೆ ಬಹಳ ಹತ್ತಿರವಾಗಿದೆ. ಶೀಘ್ರದಲ್ಲೇ ಇದರ ಮತ್ತೊಂದು ಜನಪ್ರಿಯ ಕಾರ್ಯಕ್ರಮವಾದ ವೀಕೆಂಡ್ ವಿತ್ ರಮೇಶ್ ನ 5ನೇ ಸೀಸನ್ ಕೂಡ ಶುರು ಆಗುತ್ತಿದೆ. ಈಗಾಗಲೇ ಯಶಸ್ವಿಯಾಗಿ ನಾಲ್ಕು ಸೀಸನ್ಗಳನ್ನು ಪೂರ್ಣಗೊಳಿಸಿರುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಐದನೇ ಸೀಸನ್ ಆರಂಭವಾಗಲಿದೆ ಎನ್ನುವ ಪ್ರೋಮೋಗಳು ಜೀ ಕನ್ನಡ ವಾಹಿನಿಯ ಹಾಗೂ ಅದರ ಅಫೀಷಿಯಲ್ ಪೇಜ್ ಗಳಲ್ಲಿ ಹರಿದಾಡುತ್ತಿವೆ.

ಎಂದಿನಂತೆ ಕನ್ನಡದ ಯಂಗ್ ಅಂಡ್ ಎನರ್ಜಿಟಿಕ್ ಹೀರೋ ರಮೇಶ್ ಅರವಿಂದ್ ಅವರೇ ಈ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ. ವೀಕೆಂಡ್ ವಿತ್ ರಮೇಶ್ ಸೀಸನ್ 5ರ ಮೊದಲ ಅತಿಥಿಯಾಗಿ ರಿಷಭ್ ಶೆಟ್ಟಿ ಅವರು ಬರಲಿದ್ದಾರೆ ಎನ್ನುವ ವಿಷಯ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಸುದ್ದಿ ಆಗಿದೆ. ಬಲವಾದ ಮೂಲಗಳಿಂದ ಇದು ನಿಜ ಕೂಡ ಆಗಿದ್ದು ಇದೇ ತಿಂಗಳ 25ನೇ ತಾರೀಕಿನಿಂದ ಶನಿವಾರ ಮತ್ತು ಭಾನುವಾರ ರಾತ್ರಿ 9:00 ಈ ಕಾರ್ಯಕ್ರಮ ಪ್ರಸಾರ ಆಗಲಿದೆ. ಎರಡನೇ ಅತಿಥಿಯಾಗಿ ಕನ್ನಡದ ಸ್ಟಾರ್ ಕ್ರಿಕೆಟರ್ ಬರಲಿದ್ದಾರೆ ಎನ್ನುವ ಮಾಹಿತಿಯು ಕೂಡ ಇದೆ.

ಕ್ರಿಕೆಟ್ ವಲಯದಲ್ಲಿ ತನ್ನದೇ ಆದ ವಿಭಿನ್ನ ಮಾದರಿಯಲ್ಲಿ ಛಾಪು ಮೂಡಿಸಿರುವ ಕನ್ನಡ ಮೂಲದ ಹೆಮ್ಮೆಯ ಸ್ಟಾರ್ ಕ್ರಿಕೆಟಿಗ ಕೆ ಎಲ್ ರಾಹುಲ್ ಅವರು ವೀಕೆಂಡ್ ವಿತ್ ರಮೇಶ್ ಸೀಸನ್ 5ರ ಎರಡನೇ ಅತಿಥಿಯಾಗಿ ಸಾಧಕರ ಸೀಟ್ ಅಲ್ಲಿ ಕುಳಿತು ಅವರ ಜೀವನದ ಸ್ಪೂರ್ತಿದಾಯಕ ಕಥೆಯನ್ನು ಕನ್ನಡಿಗರ ಜೊತೆ ಹಂಚಿಕೊಳ್ಳಲಿದ್ದಾರೆ. ಸದ್ಯಕ್ಕೆ ಕೆಎಲ್ ರಾಹುಲ್ ಅವರು ಟೀಮ್ ಇಂಡಿಯ ತಂಡದಲ್ಲಿ ಬಾರಿ ಬಿಸಿ ಆಗಿದ್ದಾರೆ. ಮುಂಬರುವ IPL-2023ರ ಸರಣಿಯಲ್ಲಿ ಹಪಾಹಪಿಸಲು ಬಾರಿ ತಾಲೀಮು ನಡೆಸುತ್ತಿದ್ದಾರೆ.

ಆಸೀಸ್ ವಿರುದ್ಧ ನಡೆದಿರುವ ಏಕದಿನ ಸರಣಿಗೂ ಕೂಡ ಇವರು ಆಯ್ಕೆ ಆಗುವ ಎಲ್ಲಾ ಸಾಧ್ಯತೆಗಳು ಇವೆ. ಇಷ್ಟೆಲ್ಲ ಬಿಜಿ ಆಗಿರುವ ಕೆಎಲ್ ರಾಹುಲ್ ಅವರು ಇದೆಲ್ಲದರ ನಡುವೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬರಲಿದ್ದಾರಾ ಎನ್ನುವ ಅನುಮಾನ ಹಲವರಲ್ಲಿದೆ. ಹಾಗೆಯೇ ಈ ಹೆಮ್ಮೆಯ ಕನ್ನಡಿಗನನ್ನು ಸಾಧಕರ ಸೀಟ್ ಅಲ್ಲಿ ನೋಡಲು ಸಾಕಷ್ಟು ಅಭಿಮಾನಿಗಳು ಆಸೆ ಪಡುತ್ತಿದ್ದಾರೆ. ಸದ್ಯದಲ್ಲೇ ಎಲ್ಲರ ಕುತೂಹಲಕ್ಕೂ ಕೂಡ ತೆರೆ ಬೀಳಲಿದೆ. ಆಗಸ್ಟ್ 2 2014ರಂದು ಪುನೀತ್ ರಾಜಕುಮಾರ್ ಅವರು ಮೊದಲ ಅತಿಥಿಯಾಗಿ ಕಲೆಸಿ ಶುರುಮಾಡಿದ ಈ ಕಾರ್ಯಕ್ರಮ ಈವರೆಗೆ 104 ಎಪಿಸೋಡ್ ಗಳನ್ನು ಯಶಸ್ವಿಯಾಗಿ 5ನೇ ಸೀಸನ್ ಅತ್ತ ಕಾಲಿಡುತ್ತಿದೆ.

ಬೆಂಗಳೂರಿನ ಚಿಕ್ಕ ಕಲ್ಲಸಂದ್ರ ಬಳಿ ಇರುವ ಅಬ್ಬಯ್ಯ ನಾಯ್ಡು ಸ್ಟುಡಿಯೋ ಅಲ್ಲಿ ಈ ಕಾರ್ಯಕ್ರಮ ಚಿತ್ರೀಕರಣ ನಡೆಯಲಿದ್ದು, ವಾರಾಂತ್ಯದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಕಾರ್ಯಕ್ರಮದ ಎಪಿಸೋಡ್ ಗಳು ಪ್ರಸಾರ ಆಗಲಿದೆ. ಇಲ್ಲಿ ಕಾರ್ಯಕ್ರಮವನ್ನು ಮಿಸ್ ಮಾಡಿಕೊಂಡಿರುತ್ತಾರೆ Zee5 ಆಪ್ ಅಲ್ಲಿ ಈ ಕಾರ್ಯಕ್ರಮವನ್ನು ಎಲ್ಲಿ ಬೇಕಾದರೂ ಯಾವಾಗ ಬೇಕಾದರೂ ನೋಡಬಹುದು. ಈ ವರ್ಷವೂ ಕೂಡ ಕನ್ನಡದ ಹಲವು ಸಾಧಕರನ್ನು ವಿವಿಧ ಕ್ಷೇತ್ರಗಳಿಂದ ಆರಿಸಿಕೊಂಡು ಬಂದು ಕನ್ನಡಿಗರಿಗೆ ಅವರ ಕಥೆಯನ್ನು ಹೇಳಿಸುವ ಪ್ರಯತ್ನವನ್ನು ವಾಹಿನಿ ಮಾಡುತ್ತಿದೆ. ತಂಡಕ್ಕೆ ಶುಭವಾಗಲಿ ಎಂದು ಹರಿಸೋಣ.

ಕನಸಿನ ರಾಣಿ ಮಾಲಾಶ್ರೀ ವಿಷ್ಣು ದಾದ ಜೊತೆ ಒಂದು ಸಿನಿಮಾ ಕೂಡ ಮಾಡದೆ ಇರೋಕೆ ನಿಜವಾದ ಕಾರಣವೇನು ಎಂಬ ಸತ್ಯ ಕೊನೆಗೂ ಬಹಿರಂಗವಾಯ್ತು..!

 

ಸಾಹಸಸಿಂಹ ವಿಷ್ಣುವರ್ಧನ್ ಚಂದನವನ ಕಂಡಂತಹ ಪ್ರತಿಭಾನ್ವಿತ ಕಲಾವಿದರು. ಮಾಲಾಶ್ರೀ ಕೂಡ ಕನ್ನಡ ಚಿತ್ರರಂಗದ ಹಿರಿಯ ತಾರಾಮಣಿ. ಇವರಿಬ್ಬರ ಚಿತ್ರರಂಗದ ವೃತ್ತಿ ಜೀವನವನ್ನು ಗಮನಿಸಿದರೆ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿದವರು. ಆದರೂ ಇಬ್ಬರು ಒಟ್ಟಾಗಿ ಯಾವ ಚಿತ್ರದಲ್ಲಿಯೂ ಕಾಣಿಸಿಕೊಂಡಿಲ್ಲ. ಅದಕ್ಕಾಗಿಯೇ ಅಭಿಮಾನಿಗಳಲ್ಲಿ, ‘ಮಾಲಾಶ್ರೀ ಅವರು ಅಷ್ಟೊಂದು ಸ್ಟಾರ್ ನಟರ ಜೊತೆಗೆ ನಟಿಸಿದ್ದಾರೆ..

ಆದರೆ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಜೊತೆಯಾಗಿ ನಟಿಸಲಿಲ್ಲವೇಕೆ?’ ಎಂಬ ಪ್ರಶ್ನೆಯು ಕಾಡುತ್ತಿತ್ತು. ‘ಇವರಿಬ್ಬರ ಮಧ್ಯೆ ಏನಾದರೂ ಮಾತಿನ ಚಕಮಕಿ ನಡೆದಿದೆಯೇ?’ ಎಂದು ಯೋಚಿಸುತ್ತಿದ್ದರು. ಆದರೆ ಇವೆಲ್ಲ ಯೋಚನೆಗಳಿಗೂ ಉತ್ತರವಾಗಿ ಮಾಲಾಶ್ರೀ ಅವರು ಹೇಳಿಕೆಯೊಂದನ್ನು ನೀಡಿದ್ದಾರೆ. ಅದೇನು ಎಂದು ತಿಳಿದುಕೊಳ್ಳಬೇಕಾದರೆ ಈ ಬರಹವನ್ನು ಸಂಪೂರ್ಣವಾಗಿ ಓದಿ.

ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗದಲ್ಲಿ ಪ್ರಧಾನವಾಗಿ ಕೆಲಸ ಮಾಡಿರುವುದು ಅಷ್ಟೇ ಅಲ್ಲದೆ ತಮಿಳು, ತೆಲುಗು, ಹಿಂದಿ, ಮಲಿಯಾಳಂ ಭಾಷೆಗಳ ಚಿತ್ರಗಳಲ್ಲಿಯೂ ಕಾಣಿಸಿಕೊಂಡು ಬಹುಭಾಷಾ ನಟ ಎನಿಸಿಕೊಂಡಿದ್ದಾರೆ. 220ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ, ನಾಲ್ಕು ದಶಕಗಳ ಸಮೃದ್ಧವಾದ ವೃತ್ತಿ ಜೀವನವನ್ನು ನಡೆಸಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ, ಡಾಕ್ಟರ್ ರಾಜಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.

ಮಾಲಾಶ್ರೀ ಅವರು ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ಕರ್ನಾಟಕದ ಮನೆ ಮನೆಗೆ ಪರಿಚಿತರಾದರು. ಕನಸಿನ ರಾಣಿ, ರಾಣಿ ಮಹಾರಾಣಿ, ಹೃದಯ ಹಾಡಿತು, ಸೋಲಿಲ್ಲದ ಸರದಾರ ಹೀಗೆ ಅನೇಕ ಹಿಟ್ ಚಿತ್ರಗಳ ಒಡತಿ. ಫಿಲಂ ಫೇರ್ ಅವಾರ್ಡ್, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದ ಹೆಗ್ಗಳಿಕೆ ಇವರದ್ದು. ವಿಷ್ಣುವರ್ಧನ್ ಅವರು ನಾಯಕರಾಗಿ ನಟಿಸಿರುವ ಚಿತ್ರಗಳಲ್ಲಿ ಮಾಲಾಶ್ರೀ ಅವರು ನಾಯಕಿಯಾಗಿ ಕಾಣಿಸಿಕೊಂಡಿಲ್ಲ ಯಾಕೆ?’ ಎಂಬ ಪ್ರಶ್ನೆಯು ಇತ್ತೀಚಿನದಲ್ಲ.

ಈ ಹಿಂದೆಯೇ ಆ ಪ್ರಶ್ನೆಯನ್ನು ಮಾಲಾಶ್ರೀ ಅವರ ಎದುರಲ್ಲಿ ಇಟ್ಟಾಗಿತ್ತು. ಸಂದರ್ಶನ ಒಂದರಲ್ಲಿ ಮಾಲಾಶ್ರೀ ಅವರು ಹೇಳಿರುವ ಹಾಗೆ, ಅವರಿಗೂ ಕನ್ನಡ ಚಿತ್ರರಂಗದ ಆಂಗ್ರಿ ಯಂಗ್ ವಿಷ್ಣುವರ್ಧನ್ ಅವರ ಜೊತೆಗೂಡಿ ಸಿನಿಮಾ ಮಾಡುವ ಆಸೆಯು ಇತ್ತಂತೆ. ಬೆಳ್ಳಿ ಪರದೆಯ ಮೇಲೆ ವಿಷ್ಣು ದಾದಾ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುವ ಹಂಬಲ ಇತ್ತಂತೆ. ಆದರೂ ನಟಿಸಲು ಸಾಧ್ಯವಾಗದೆ ಇರಲು ಕಾರಣಗಳು ಏನೇನು ಎಂದು ಹೇಳಿದ್ದಾರೆ.

ಅಂದಿನ ಕಾಲದಲ್ಲಿ ವಿಷ್ಣುವರ್ಧನ್ ಹಾಗೂ ಮಾಲಾಶ್ರೀ ಇಬ್ಬರೂ ಬಹು ಬೇಡಿಕೆಯ ಕಲಾವಿದರಾಗಿದ್ದರು. ಹಾಡು, ನೃತ್ಯ, ಹಾವಭಾವಗಳನ್ನು ವ್ಯಕ್ತಪಡಿಸುವ ಕಲೆ, ಎಲ್ಲಾ ಪಾತ್ರಗಳಿಗೂ ಒಪ್ಪುವ ಮೈಕಟ್ಟು, ಪಾತ್ರಕ್ಕೆ ತಕ್ಕನಾದ ಅಭಿನಯ ಹೀಗೆ ಚಿತ್ರದ ನಾಯಕ ಅಥವಾ ನಾಯಕಿಯಾಗಲು ಬೇಕಾದ ಎಲ್ಲಾ ಗುಣಗಳನ್ನು ಹೊಂದಿರುವ ಕಾರಣವಾಗಿ ಡಾಕ್ಟರ್ ವಿಷ್ಣುವರ್ಧನ್ ಹಾಗೂ ಮಾಲಾಶ್ರೀ ಇಬ್ಬರಿಗೂ ಸಾಕಷ್ಟು ಅವಕಾಶಗಳು ದೊರೆಯುತ್ತಿದ್ದವಂತೆ.

ಮಾಲಾಶ್ರೀ ಅವರು ಹೇಳಿರುವ ಹಾಗೆ ಇಬ್ಬರು ಜನಪ್ರಿಯ ಸೂಪರ್ ಸ್ಟಾರ್ ನಟರಾದ ಕಾರಣದಿಂದಾಗಿ ಕೆಲವೊಮ್ಮೆ ನಿರ್ದೇಶಕರು ಹಾಗೂ ನಿರ್ಮಾಪಕರು ಚಿತ್ರಕ್ಕಾಗಿ ಇವರಿಬ್ಬರನ್ನು ಯೋಚಿಸಿದರೆ ಚಿತ್ರಕಥೆ ಹೊಂದಾಣಿಕೆ ಆಗುತ್ತಿರಲಿಲ್ಲವಂತೆ. ಕೆಲವೊಮ್ಮೆ ಕಥೆಯು ಇಬ್ಬರಿಗೂ ಒಪ್ಪಿಗೆಯಾದಾಗ ನಿರ್ದೇಶಕರು ಇಲ್ಲವೇ ನಿರ್ಮಾಪಕರು ಚಿತ್ರದಿಂದ ಹಿಂಸರಿಯುತ್ತಿದ್ದರಂತೆ. ಇನ್ನು ಇಬ್ಬರಿಗೂ ಹಲವಾರು ಚಿತ್ರಗಳಲ್ಲಿ ನಟಿಸುವ ಅವಕಾಶ ದೊರೆತು ಚಿತ್ರಿಕರಣಗಳಲ್ಲಿ ಬ್ಯುಸಿ ಆಗಿ ಇರುತ್ತಿದ್ದರಿಂದ.

ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳಲು ಡೇಟ್ಸ್ ಗಳನ್ನು ಅಂದರೆ ಸಮಯದ ಹೊಂದಾಣಿಕೆಯು ಆಗುತ್ತಿರಲಿಲ್ಲವಂತೆ. ವಿಷ್ಣುವರ್ಧನ್ ಹಾಗೂ ಮಾಲಾಶ್ರೀ ಅವರು ಉತ್ತಮ ಬಾಂಧವ್ಯವನ್ನು ಹೊಂದಿದ್ದರಂತೆ. ಹೀಗೆ ಅನೇಕ ಅಡೆತಡೆಗಳಿಂದಾಗಿ ಒಟ್ಟಾಗಿ ಒಂದೇ ಸಿನಿಮದಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗಲಿಲ್ಲವೆಂದು ಮಾಲಾಶ್ರೀ ಅವರು ಹೇಳಿದ್ದಾರೆ.

ಎಲೆಕ್ಟ್ರಿಕಲ್ ಬೈಕ್ ಖರೀದಿಸಿದರೆ 30 ಸಾವಿರ ಬೆಲೆ ಬಾಳುವ ಎಲೆಕ್ಟ್ರಿಕಲ್ ಸೈಕಲ್ ಉಚಿತ.

ಇತ್ತೀಚಿಗೆ ಎಲ್ಲರೂ ಸಹ ದುಬಾರಿ ಆಗುತ್ತಿರುವ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಇಂದ ಬೇಸತ್ತು ಹೋಗಿ ವಾಹನಗಳ ಖರೀದಿ ಮೇಲೆ ಆಸಕ್ತಿ ಕಳೆದುಕೊಂಡಿದ್ದಾರೆ. ಜೊತೆಗೆ ಪರಿಸರ ಸ್ನೇಹಿ ಆಗಿರುವ ಎಲೆಕ್ಟ್ರಿಕಲ್ ಬೈಕ್ ಗಳು ಅದೇ ಬೆಲೆಗೆ ಸಿಗುತ್ತಿರುವುದರಿಂದ ಈಗ ಇಂಧನ ಆಧಾರಿತ ವಾಹನಗಳ ಮೇಲೆ ಆಕರ್ಷಣೆ ಕಡಿಮೆ ಆಗಿ ಹೋಗಿದೆ. ಜೊತೆಗೆ ಸರ್ಕಾರವು ಕೂಡ ಈ ರೀತಿ ಮೋಟಾರ್ ವಾಹನಗಳ ಮೇಲೆ ಆಗಾಗ ಕಾಯ್ದೆ  ಜಾರಿಗೆ ತರುವುದರಿಂದ ಎಲೆಕ್ಟ್ರಿಕಲ್ ವಾಹನಗಳನ್ನು ಖರೀದಿಸುವುದೇ ಒಳ್ಳೆಯದು ಎಂದು ಹಲವು ಜನರ ನಿರ್ಧಾರ.

ಇದನ್ನು  ಉತ್ತೇಜಿಸುವ ಸಲುವಾಗಿ ಹಲವಾರು ಕಂಪನಿಗಳು ಹೊಸ ಹೊಸ ಮಾದರಿಯ ಎಲೆಕ್ಟ್ರಿಕಲ್ ಬೈಕ್ ಗಳನ್ನು ತಯಾರಿಸಿ ಮಾರ್ಕೆಟ್ ಗೆ ಕಾಂಪಿಟೇಶನ್ ಗೆ ಬಿಡುತ್ತೇವೆ. ಜೊತೆಗೆ ಖರೀದಿಸುವುದಕ್ಕೂ ಕೂಡ ಅಟ್ರಾಕ್ಟಿವ್ ಆಫರ್ ನೀಡುತ್ತಿವೆ. ಈಗ ಅಂತಹದೇ ಒಂದು ಹೊಸ ಆಫರ್ ಅನ್ನು ಗ್ರೀವ್ಸ್ ರೀಟೇಲ್ ಕಂಪನಿಯು ನೀಡಿದೆ. ಈ ಹಿಂದೆ ಯಾರೂ ನೀಡದಂತ  ಒಂದು ಹೊಸ ಆಫರ್ ಅನ್ನು ನೀಡುವ ಮೂಲಕ ಎಲ್ಲರನ್ನು ತನ್ನತ್ತ ಸೆಳೆದಿದೆ.

ಅಧಿಕೃತ ಫೇಸ್ಬುಕ್ ಖಾತೆ ಮೂಲಕ ಕಂಪನಿಗೆ ಈ ಮಾಹಿತಿಯನ್ನು ಹಂಚಿಕೊಂಡಿದ್ದು ಇದನ್ನು ನೋಡಿದ ಎಲ್ಲರೂ ಬಹಳಷ್ಟು ಖುಷಿಯಿಂದ ಗ್ರೀವ್ಸ್ ರಿಟೇಲ್ ಕಂಪನಿ ಗಾಡಿಗಳನ್ನು ಖರೀದಿಸುವುದಕ್ಕೆ ಶೋರೂಮ್ ಗಳತ್ತ ಲಗ್ಗೆ ಇಡುತ್ತಿದ್ದಾರೆ. ಗ್ರೀವ್ಸ್ ರಿಟೇಲ್ ಕಂಪನಿ ಕೊಟ್ಟಿರುವ ಆಫರ್ ಏನೆಂದರೆ ಈ ಕಂಪನಿಯ ಒಂದು ಎಲೆಕ್ಟ್ರಿಕಲ್ ಬೈಕ್ ಅನ್ನು ಖರೀದಿಸಿದರೆ, ಇದೇ ಕಂಪನಿಯ 30,000 ಬೆಲೆ ಬಾಳುವ ಒಂದು ಎಲೆಕ್ಟ್ರಿಕಲ್ ಸೈಕಲ್ ಅನ್ನು ಬಹುಮಾನವಾಗಿ ಪಡೆಯಬಹುದು. ಈ ಕಾರಣಕ್ಕಾಗಿ ಜನ ಇದರ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ.

ಗ್ರೀವ್ಸ್ ರಿಟೇಲ್ ಕಂಪನಿಯು ಈಗಾಗಲೇ ಸಾಕಷ್ಟು ಮಾದರಿಯ ಎಲೆಕ್ಟ್ರಿಕಲ್ ವಾಹನಗಳನ್ನು ಹೊಂದಿದೆ. ಕಳೆದ ವರ್ಷವಷ್ಟೇ ವಿಶೇಷ ಮಾದರಿ ಎಲೆಕ್ಟ್ರಿಕಲ್ ಬೈಕ್ ಅನ್ನು ಕೂಡ ಮಾರ್ಕೆಟ್ಗೆ ತಂದಿತ್ತು. ಅದು ಗ್ರಾಹಕರಿಗೂ ಕೂಡ ಬಹಳ ಇಷ್ಟವಾಗಿ ಆ ಮಾಡೆಲ್ ಅನ್ನು ಬಹಳ ಜನ ಖರೀದಿಸಿದ್ದರು. ಅಂಪಿಯರ್ ಪ್ರೈಮರ್ಸ್ ಎನ್ನುವ ಎಲೆಕ್ಟ್ರಿಕಲ್ ಬೈಕ್ ಅನ್ನು ಇತ್ತೀಚೆಗೆ ಗ್ರೀವ್ಸ್ ರಿಟೇಲ್ ಕಂಪನಿ ಪರಿಚಯಿಸಿತ್ತು. ಗಂಟೆಗೆ 77 ಕಿ.ಮೀ ಗಳಷ್ಟು ದೂರ ಕ್ರಮಿಸಬಹುದಾದ ಮೈಲೇಜ್ ಅನ್ನು ಇದು ನೀಡುತ್ತಿತ್ತು.

ಕೇವಲ 4.2 ಸೆಕೆಂಡುಗಳಲ್ಲಿ 40 ಕಿಲೋಮೀಟರ್ಗಳನ್ನು ಕೂಡ ಈ ವಾಹನದ ಮೂಲಕ ಚಲಿಸಬಹುದಾಗಿತ್ತು. ಈ ಅಂಪಿಯರ್ ಪ್ರೈಮರ್ಸ ಬೈಕ್ ಬ್ಯಾಟರಿ ಅನ್ನು ಒಮ್ಮೆ ಚಾರ್ಜ್ ಮಾಡಿದರೆ ಮಾಡಿದರೆ 107 ಕಿ.ಮೀ ಹೋಗಬಹುದಿತ್ತು. ಜೊತೆಗೆ ಚಾರ್ಜ್ ಆಗೋದಕ್ಕೆ ಇದು ಐದು ಗಂಟೆಗಳ ಸಮಯ ಮಾತ್ರ ತೆಗೆದುಕೊಳ್ಳುತ್ತಿತ್ತು.

ಈ ವಾಹನ ಬೆಲೆಯೂ ಕೂಡ ಅಗ್ಗವಾಗಿದ್ದು ಜನ ಸಾಮಾನ್ಯರಿಗೂ ಸಹ ಕೈಗೆಟಕುವ ಬೆಲೆಯಲ್ಲಿ ಇತ್ತು.  109900 ರೂ ಗೆ ಎಲೆಕ್ಟ್ರಿಕಲ್ ಬೈಕನ್ನು ಖರೀದಿಸಬಹುದಾಗಿತ್ತು. ಈ ಆಫರ್ ನೀಡಿದ್ದ ಗ್ರೀವ್ಸ್ ರಿಟೇಲ್ ಕಂಪನಿಯೇ ಈಗ ರೂ.30000 ಎಲೆಕ್ಟ್ರಿಕಲ್ ಸೈಕಲ್ ಅನ್ನು ಉಚಿತವಾಗಿ ಕೊಡುವ ಆಫರ್ ನೀಡಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಹತ್ತಿರದಲ್ಲೇ ಶೋರೂಮ್ ಅನ್ನು ಭೇಟಿ ನೀಡಿ ಎಂದು ಕೂಡ ಕಂಪ್ಲಿಟನ್ನು ಜಾಹೀರಾತಿನಲ್ಲಿ ತಿಳಿಸಿದೆ.

“ನನ್ಗೆ ಫ್ರೀಡಂ ಬೇಕಿತ್ತು” ಈ ಕಾರಣಕ್ಕೆ ಮದ್ವೆ ಆದೇ ಅಷ್ಟೇ. ಶಾ-ಕಿಂಗ್ ಹೇಳಿಕೆ ಕೊಟ್ಟ ನಿವೇದಿತಾ ಗೌಡ

 

ನಿವೇದಿತಾ ಗೌಡ ಈ ಕಿರುತೆರೆ ಡಾಲ್ ಕನ್ನಡಿಗರಿಗೆಲ್ಲ ಚಿರಪರಿಚಿತರು. ಬಿಗ್ ಬಾಸ್ ಎನ್ನುವ ಕಲರ್ಸ್ ಕನ್ನಡ ವಾಹಿನಿಯ ರಿಯಾಲಿಟಿ ಶೋ ಇಂದ ಇಡೀ ಕರ್ನಾಟಕಕ್ಕೆ ಪರಿಚಯ ಆದ ಈಕೆ ಸದ್ಯಕ್ಕಿಗ ಒಂದಲ್ಲ ಒಂದು ರಿಯಾಯಿತಿ ಶೋಗಳ ಮೂಲಕ ಒಂದಲ್ಲ ಒಂದು ಚಾನೆಲ್ ನಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಸದಾ ರಿಯಾಲಿಟಿ ಶೋ ಗಳಲ್ಲಿ ಬ್ಯುಸಿ ಆಗಿರುವ ನಿವೇದಿತ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲೂ ಕೂಡ ಅಷ್ಟೇ ಆಕ್ಟಿವ್ ಆಗಿದ್ದಾರೆ.

ನಿವೇದಿತಾ ಗೌಡ ಅವರು ಬಿಗ್ ಬಾಸ್ ಇಂದ ಬಂದ ಮೇಲೆ ಕೆಲವೇ ದಿನಗಳಲ್ಲಿ ಅವರಿದ್ದ ಬಿಗ್ ಬಾಸ್ ಸೀಸನ್ 5 ರ ಸಹ ಕಂಟೆಸ್ಟಂಟ್ ಆದ ಚಂದನ್ ಶೆಟ್ಟಿ ಅವರನ್ನು ಮದುವೆಯಾದರು. ನೋಡುವುದಕ್ಕೆ ಇನ್ನೂ ಸಹ ಹೈಸ್ಕೂಲ್ ಹುಡುಗಿಯಂತೆ ಕಾಣುತ್ತಿರುವ ನಿವೇದಿತ ಗೌಡ ಅವರು ಅಷ್ಟು ಬೇಗ ಯಾಕೆ ಮದುವೆ ಆಗಿದ್ದರು ಎನ್ನುವುದು ಅನೇಕರ ಗೊಂದಲ ಹಾಗೂ ಸಂದೇಹಕ್ಕೆ ಕಾರಣ ಆಗಿತ್ತು.

ಸದಾ ನಗು ನಗುತಾ ಲವಲವಿಕೆಯಿಂದ, ತಾನು ಮಾಡುವ ತಮಾಷೆಯಿಂದ ಹಾಗೂ ಇಂಗ್ಲಿಷ್ ಮಾತಿನಿಂದ ಎಲ್ಲರನ್ನು ನಗಿಸುತ್ತಿದ್ದ ನಿವೇದಿತಾ ಗೌಡ ಮೊದಲ ಬಾರಿಗೆ ಮದುವೆ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ. ನನಗೆ ಮದುವೆಗೆ ಮುಂಚೆ ಫ್ರೀಡಂ ಇರಲಿಲ್ಲ ನನ್ನ ಅಮ್ಮ ನನ್ನ ಎಲ್ಲೂ ಆಚೆ ಕಳಿಸುತ್ತಿರಲಿಲ್ಲ. ಯಾರಾದರೂ ಕಳ್ಳರು ಬಂದು ನನ್ನನ್ನು ಎತ್ತಿಕೊಂಡು ಹೋಗುತ್ತಾರೆ ಎಂದು ಅವರಿಗೆ ಭಯ ಇತ್ತು.

ಆ ಕಾರಣಕ್ಕಾಗಿ ನಾನು ಯಾವಾಗಲೂ ಹೆಚ್ಚು ಸಮಯ ಮನೆಯಲ್ಲಿಯೇ ಕಳೆಯುತ್ತಿದ್ದೆ ಎಲ್ಲಿಗಾದರೂ ಆಚೆ ಹೋಗಬೇಕು ಎನಿಸಿದರೆ ಮದುವೆ ಆದಮೇಲೆ ನಿನ್ನ ಗಂಡನ ಜೊತೆಗೆ ಹೋಗು ಎನ್ನುತ್ತಿದ್ದರು ಅದಕ್ಕೆ ನನಗೆ ಫ್ರೀಡಂ ಬೇಕು ಎಂದು ಮದುವೆ ಆದೆ ಎಂದು ಹೇಳಿಕೊಂಡಿದ್ದಾರೆ. ಈ ವಾರ ಕಲರ್ಸ್ ಕನ್ನಡ ವಾಹಿನಿಯ ಗಿಚ್ಚ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಮಹಿಳಾ ದಿನಾಚರಣೆ ಸ್ಪೆಷಲ್ ಇತ್ತು.

ನಿವೇದಿತ ಕೂಡ ತಾಯಿ ಜೊತೆ ಬಂದು ನೃತ್ಯ ಮಾಡಿ ಸಂತಸ ಪಟ್ಟರು. ಜೊತೆಗೆ ಚಂದನ್ ಶೆಟ್ಟಿ ಕೂಡ ಈ ಕಾರ್ಯಕ್ರಮಕ್ಕೆ ಬರಬೇಕಿತ್ತು, ಆದರೆ ಅವರು ಮತ್ತೆಲ್ಲೋ ತನಗೆ ಮ್ಯೂಸಿಕ್ ಕಾರ್ಯಕ್ರಮ ಇದೆ ಎಂದು ಹೇಳಿ ಇದ್ದಕ್ಕಿದ್ದಂತೆ ಕಾರ್ಯಕ್ರಮದ ಮಧ್ಯೆ ಪ್ರತ್ಯಕ್ಷವಾದರು. ಜೊತೆಗೆ ನಿವೇದಿತ ಗೌಡ ಅವರ ವಿವಾಹ ವಾರ್ಷಿಕೋತ್ಸವ ಕೂಡ ಇದ್ದ ಕಾರಣ ಹಾರ್ಟ್ ಶೇಪ್ ತಂದು ಕಟ್ ಮಾಡಿ ತಿನಿಸಿ ಎಲ್ಲರ ಜೊತೆ ಸರ್ಪ್ರೈಸ್ ಕೊಟ್ಟರು.

ಆಮೇಲೆ ಕಣ್ಣಿನಲ್ಲಿ ಆನಂದಭಾಷ್ಪ ತುಂಬಿಕೊಂಡ ನಿವೇದಿತಾ ಗೌಡ ಅವರು ಮದುವೆ ಜೀವನದ ಬಗ್ಗೆ ಹೇಳಿಕೊಂಡರು ಜೊತೆಗೆ ಫ್ರೀಡಂ ಬೇಕು ಎಂದು ಮದುವೆ ಅದೇ ಆದರೆ ಈಗ ತಂದೆ ತಾಯಿಯ ಮೌಲ್ಯ ಅರ್ಥ ಆಗುತ್ತಿದೆ ಎಂದು ತಂದೆ ತಾಯಿಯನ್ನು ನೆನೆದರು. ನಿವೇದಿತ ಗೌಡ ಅವರ ತಾಯಿ ಕೂಡ ಮಾತನಾಡಿ ನನಗೆ ನನ್ನ ಮಗಳು ಕಿಡ್ನಾಪ್ ಆಗುತ್ತಾಳೆ ಎಂದು ಬಹಳ ಭಯ ಇತ್ತು.

ಚಂದನ್ ಶೆಟ್ಟಿ ಬಂದು ನಿಮ್ಮ ಮಗಳನ್ನು ಪ್ರೀತಿಸುತ್ತೇನೆ ಎಂದಾಗ ಅವಳನ್ನು ಜೋಪಾನವಾಗಿ ನೋಡಿಕೊಂಡರೆ ಮಾತ್ರ ಮದುವೆ ಮಾಡಿಕೊಡುತ್ತೇನೆ ಎಂದು ಕಂಡೀಶನ್ ಹಾಕಿ ಮದುವೆ ಮಾಡಿ ಕೊಟ್ಟೆ. ಈಗ ನನಗಿಂತಲೂ ಚೆನ್ನಾಗಿ, ಜೋಪಾನವಾಗಿ ಹಾಗೂ ಪ್ರೀತಿಯಿಂದ ಚಂದನ್ ನಿವೇದಿತಾಳನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಅಳಿಯನ ಬಗ್ಗೆ ಗುಣಗಾನ ಮಾಡಿದ್ದಾರೆ.

21 ವರ್ಷದ ಸೊಸೆಯನ್ನು ಮದುವೆಯಾದ 65 ವರ್ಷದ ಮಾವ. ಖುಷಿಯಿಂದಲೇ ಮಾವನ ಆಸೆ ಈಡೇರಿಸಿದ ಸೊಸೆ. ಈ ವಿಚಿತ್ರ ಮದುವೆ ನೆಡೆಯೋಕೆ ಕಾರಣವೇನು ಗೊತ್ತ.?

 

ಮದುವೆ ಎನ್ನುವುದು ಒಂದು ಪವಿತ್ರವಾದ ಸಂಬಂಧ. ಹಾಗೂ ಎಲ್ಲಾ ಸಂಬಂಧಗಳಿಗಿಂತಲೂ ಬಹಳ ಶ್ರೇಷ್ಠವಾದ ಸಂಬಂಧ. ಮದುವೆ ಎನ್ನುವ ವಿಷಯದ ಬಗ್ಗೆ ಪ್ರತಿಯೊಬ್ಬ ಹುಡುಗಿ ಹಾಗೂ ಹುಡುಗ ಕೂಡ ಸಾಕಷ್ಟು ಕನಸುಗಳನ್ನು ಇಟ್ಟುಕೊಂಡಿರುತ್ತಾರೆ. ಮದುವೆ ಎನ್ನುವುದು ಜೀವನದ ದಿಕ್ಕನ್ನು ಬದಲಾಯಿಸುವ ಒಂದು ಪ್ರಮುಖವಾದ ಘಟ್ಟ. ಇಲ್ಲಿ ಯಾರ ಹೆಸರು ಯಾರ ಹಣೆಬರಹದೊಂದಿಗೆ ಬೆಸೆದುಕೊಳ್ಳುತ್ತದೆ ಎನ್ನುವುದೇ ಒಂದು ಕೌತುಕ.

ಈ ವಿಷಯದಲ್ಲಿ ಎಷ್ಟೋ ಬಾರಿ ನಾವು ಊಹೆ ಮಾಡಿರದಂತಹ ಜೋಡಿಗಳು ಮದುವೆಯಾಗಿ ಬಿಟ್ಟಿರುತ್ತಾರೆ. ಆದರೆ ಅವರು ಮದುವೆ ಆಗುವ ಕಡೆ ಘಳಿಗೆವರೆಗೆ ಇಂಥವರ ಜೊತೆ ಮದುವೆ ಆಗುತ್ತದೆ ಎಂದು ಅವರೇ ಉಳಿಸಿಕೊಂಡಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಕೂಡ ಎದುರಾಗುತ್ತವೆ. ಅದಕ್ಕೆ ಉದಾಹರಣೆಯಂತಿದೆ ಬಿಹಾರದಲ್ಲಿ ನಡೆದಿರುವ ಈ ವಿಚಿತ್ರ ಮದುವೆ.

ಬಿಹಾರದ ಸಮಸ್ತಿಪುರ ಎನ್ನುವಲ್ಲಿ 65 ವರ್ಷದ ರೋಷನ್ ಲಾಲ್ ಎನ್ನುವವರ ಜೊತೆ 21 ವರ್ಷದ ಸ್ವಪ್ನ ಎನ್ನುವ ಹುಡುಗಿಯ ಮದುವೆ ಆಗಿದೆ. ಅಷ್ಟು ಚಿಕ್ಕ ಹುಡುಗಿಯನ್ನು ವೃದ್ದನಿಗೆ ಕೊಡಲು ಆ ಮನೆಯವರಿಗೆ ಹೇಗೆ ಮನಸ್ಸು ಬಂತು, ಮದುವೆ ನಿರ್ಧಾರ ಮಾಡಿದ್ದಾದರು ಯಾರು, ಹೆತ್ತವರಿಗಾದರೂ ಬುದ್ಧಿ ಇರಲಿಲ್ಲವ ಎಂದು ಸಾಕಷ್ಟು ಪ್ರಶ್ನೆಗಳು ಬರಬಹುದು ಆದರೆ ಇದಕ್ಕೆಲ್ಲ ಮುಂಚೆ ಮದುವೆ ಆದ ಸಂದರ್ಭ ತಿಳಿದುಕೊಳ್ಳಬೇಕಾಗಿದೆ.

ಯಾಕೆಂದರೆ ಸ್ವಪ್ನ ರೋಷನ್ ಲಾಲ್ ಅವರ ಬದಲಿಗೆ ಅವರ ಮಗನನ್ನು ಮದುವೆಯಾಗಿ ಪಿತೃ ಸಮಾನವಾದ ಮಾವನ ಕಾಲಿಗೆ ಬೀಳಬೇಕಿತ್ತು. ಆದರೆ ಆಕೆ ಹಣೆಬರಹದಲ್ಲಿ ಮಾವನನ್ನೇ ಪತಿಯಾಗಿ ಸ್ವೀಕರಿಸುವ ರೀತಿ ಬರೆದಿದೆ. ಸ್ವಪ್ನ ಅವರ ಕುಟುಂಬದವರೇ ಒಪ್ಪಿ, ಈ ಮದುವೆಯನ್ನು ಮಾಡಿಕೊಟ್ಟಿದ್ದಾರೆ ಸಪ್ನ ಮದುವೆಯು ರೋಷನ್ ಲಾಲ್ ಅವರ ಮಗನ ಜೊತೆ ನಿಶ್ಚಯವಾಗಿತ್ತು ಮದುವೆ ಮಂಟಪದ ತನಕ ಬರುವವರೆಗೆ ಎಲ್ಲವೂ ಚೆನ್ನಾಗಿತ್ತು.

ಆದರೆ ಮದುವೆ ನಡೆಯಬೇಕಿದ್ದ ಹಿಂದಿನ ದಿನ ರಾತ್ರಿ ಮದುವೆ ಮನೆ ಬಿಟ್ಟು ಮಧುಮಗ ಪರಾರಿಯಾಗಿದ್ದಾನೆ. ಇದರಿಂದ ಸ್ವಪ್ನ ಬದುಕು ಹಾಳಾಗಬಾರದು ಹಸೆಮಣೆವರೆಗೆ ಬಂದು ಆಕೆಯ ಮದುವೆ ನಿಲ್ಲಬಾರದು ಎನ್ನುವ ಕಾರಣಕ್ಕಾಗಿ ರೋಶನ್ ಲಾಲ್ ಸ್ವಪ್ನಳನ್ನು ಮದುವೆ ಆಗುವ ನಿರ್ಧಾರಕ್ಕೆ ಬಂದಿದ್ದಾರೆ. ಸ್ವಪ್ನ ಕೂಡ ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ, ಹಾಗಾಗಿ ಇವರ ಮದುವೆ ನಡೆದಿದೆ. ಆ ಸಂದರ್ಭದಲ್ಲಿ ಅಲ್ಲಿದ್ದ ಅನೇಕರು ಇವರಿಗೆ ಬುದ್ಧಿ ಹೇಳುವ ಪ್ರಯತ್ನವನ್ನು ಮಾಡಿದ್ದರೂ ಕೂಡ ಪರಸ್ಪರ ಕುಟುಂಬದ ಒಪ್ಪಿಗೆ ಮೇರೆಗೆ ಈ ಮದುವೆ ನಡೆದು ಹೋಗಿದೆ.

ಆದರೆ ಮದುವೆ ಆದ ಬಳಿಕ ವಿಷಯಗಳು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗುತ್ತಿದ್ದಂತೆ ಸಾಕಷ್ಟು ಮಂದಿ ಈ ಮದುವೆ ಬಗ್ಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಅನೇಕ ಬಾರಿ ಈ ರೀತಿ ಮದುವೆ ಮಂಟಪದಲ್ಲಿ ಮದುವೆ ಮುರಿದು ಬಿದ್ದ ಉದಾಹರಣೆಗಳಿವೆ ಅಥವಾ ಕಡೆ ಕ್ಷಣದಲ್ಲಿ ಓಡಿಹೋದವರ ಬದಲು ಸಂಬಂಧಿಕರಲ್ಲಿ ಉತ್ತಮವಾದ ಹುಡುಗ ಅಥವಾ ಹುಡುಗಿಗೆ ಫಿಕ್ಸ್ ಮಾಡಿ ಮದುವೆ ನಡೆಸಿರುವ ಉದಾಹರಣೆಗಳು ಇವೆ.

ಇಲ್ಲಿ ಸಹ ಆ ರೀತಿ ಮಾಡುವುದನ್ನು ಬಿಟ್ಟು ಯಾಕೆ ಮಾವನಾಗ ಬೇಕಾಗಿದ್ದವರೇ ಆಕೆ ಬಾಳಿಗೆ ಮುಳುವಾದರೂ ಎನ್ನುವುದು ಸಾಕಷ್ಟು ಜನರ ಅ.ಕ್ರೋ.ಶ ಆದರೆ ಇನ್ನೂ ಅನೇಕ ಮಂದಿ ಮದುವೆ ನಿಲ್ಲಬಾರದು ಎನ್ನುವ ಕಾರಣಕ್ಕಾಗಿ ರೋಶನ್ ಲಾಲ್ ಅವರು ಮದುವೆ ಆಗಿರುವುದಕ್ಕೆ ಅವರನ್ನು ಸಹ ಮೆಚ್ಚಿ ಮಾತನಾಡುತ್ತಿದ್ದಾರೆ. ಇಂತಹ ವಿಚಿತ್ರ ಮದುವೆ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.

ಅನುಶ್ರೀ ಯಾಕಿನ್ನು ದರ್ಶನ್ ಇಂಟರ್ ವ್ಯೂ ಮಾಡಿಲ್ಲ ಎಂಬ ಪ್ರಶ್ನೆಗೆ ಕೊನೆಗೂ ಲೈವ್ ನಲ್ಲೇ ಉತ್ತರ ಕೊಟ್ಟಿದ್ದಾರೆ.! ಇವರ ಮಾತು ಕೇಳಿದ್ರೆ ನಿಜಕ್ಕೂ ನಿಮಗೆ ಆಶ್ಚರ್ಯ ಅನಿಸಬಹುದು

 

ಅನುಶ್ರೀ ಅವರು ‘Anchor Anushree’ ಎಂಬ ಯೂ ಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದಾರೆ. ಆ ಮೂಲಕ ಅನೇಕ ನಟ ದಿಗ್ಗಜರನ್ನು ನಟಿ ಮಣಿಯರನ್ನು ಸಂದರ್ಶನ ಮಾಡುತ್ತಾರೆ. ಈವರೆಗೂ ಅನುಶ್ರೀ ಅವರು ತಾವೇ ನಡೆಸುತ್ತಿರುವ ಅಫಿಶಿಯಲ್ ಯೂಟ್ಯೂಬ್ ಚಾನೆಲ್ ನಲ್ಲಿ ಡಿ ಬಾಸ್ ದರ್ಶನ್ ಅವರ ಸಂದರ್ಶನವನ್ನು ಮಾಡಿಲ್ಲ. ಈ ಬಗ್ಗೆ ಅನೇಕರಲ್ಲಿ ಪ್ರಶ್ನೆಯು ಕಾಡುತ್ತಿತ್ತು. ಆದರೆ ಇದೀಗ ಸ್ವತಃ ಅನುಶ್ರೀ ಅವರೇ ಈ ಪ್ರಶ್ನೆಗೆ ಉತ್ತರ ಹೇಳಿರುವ ವಿಡಿಯೋ ಒಂದು ಸಕ್ಕತ್ತಾಗಿ ವೈರಲ್ ಆಗ್ತಿದೆ.

ಅನುಶ್ರೀ ಅವರು ನೀಡಿದ ಉತ್ತರವೇನು? ಎಂದು ತಿಳಿದುಕೊಳ್ಳಲು ಈ ಬರಹವನ್ನು ಸಂಪೂರ್ಣವಾಗಿ ಓದಿ. ‘ಅನುಶ್ರೀ ಅವರು ಯಾಕೆ ದರ್ಶನ್ ಅವರ ಸಂದರ್ಶನವನ್ನು ಮಾಡಿಲ್ಲ? ಅವರ ಮಧ್ಯೆ ಏನಾದರೂ ಭಿನ್ನ ಅಭಿಪ್ರಾಯಗಳು ಇವೆಯೇ? ದರ್ಶನ್ ಸರ್ ಇವರ ಚಾನೆಲ್ ಗೆ ಬಂದು ಇಂಟರ್ವ್ಯೂ ನೀಡಲು ನಿರಾಕರಿಸಿದರನಿರಾಕರಿಸಿದರೇ? ಅಥವಾ ಅನುಶ್ರೀ ಅವರೇ ಚಾಲೆಂಜಿಂಗ್ ಸ್ಟಾರ್ ಅವರನ್ನು ಇಂಟರ್ವ್ಯೂ ಮಾಡಲು ಹಿಂಜರಿದರೇ.?’ ಈ ರೀತಿಯಾಗಿ ಅನೇಕ ಪ್ರಶ್ನೆಗಳು ನೆಟ್ಟಿಗರನ್ನು ಕಾಡುತ್ತಿತ್ತು.

ಆದರೆ ಇದೀಗ ಸ್ಪಷ್ಟವಾದ ಉತ್ತರವು ಅನುಶ್ರೀ ಅವರ ಬಾಯಿಂದಲೇ ಬಂದಿದೆ. ತಮ್ಮ ನೆಚ್ಚಿನ ನಟ ಅಥವಾ ನಟಿಯರ ಬಗ್ಗೆ ಹೆಚ್ಚಿನದಾಗಿ ತಿಳಿದುಕೊಳ್ಳುವ ಆಸಕ್ತಿ ಅಭಿಮಾನಿಗಳಲ್ಲಿ ಇರುವುದು ಸಹಜ. ಅದಕ್ಕಾಗಿಯೇ ಯೂಟ್ಯೂಬ್ ನಲ್ಲಿ ಅಥವಾ ಇನ್ನಿತರ ಮೂಲಗಳಲ್ಲಿ ತಮ್ಮ ನಾಯಕ ಅಥವಾ ನಾಯಕಿಯರ ಸಂದರ್ಶನವನ್ನು ಹುಡುಕಿ ವೀಕ್ಷಿಸುತ್ತಾ ಇರುತ್ತಾರೆ. ಹೊಸ ಚಿತ್ರವು ತೆರೆ ಕಾಣಲಿದೆ ಎಂದಾದರೆ ತಮ್ಮ ಫೇವರೆಟ್ ಯಾರಿದ್ದಾರೆ? ಅವರ ಪಾತ್ರವೇನು? ಎಂದೆಲ್ಲಾ ತಿಳಿದುಕೊಳ್ಳುತ್ತಾರೆ.

ಮದುವೆ, ವಿದ್ಯಾಭ್ಯಾಸ, ಕ್ರಶ್, ಪ್ರೀತಿ ಹೀಗೆ ಅನೇಕ ವೈಯಕ್ತಿಕ ವಿಚಾರಗಳನ್ನು ತಿಳಿದುಕೊಳ್ಳಲು ಕುತೂಹಲವನ್ನು ತೋರಿಸುತ್ತಾರೆ. ಇದೀಗ ಡಿ ಬಾಸ್ ದರ್ಶನ್ ಅವರೊಂದಿಗೆ ಅನುಶ್ರೀ ಅವರು ನಡೆಸಿಕೊಡುವ ಸಂದರ್ಶನವನ್ನು ನೋಡಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಅನುಶ್ರೀ ಅವರಿಗೆ ಈ ಬಗ್ಗೆ ಅನೇಕ ಮಂದಿ ಕಾಮೆಂಟ್ಸ್ ಗಳ ಮೂಲಕ, ಮೆಸೇಜ್ ಮಾಡುವುದರ ಮೂಲಕ ಪ್ರಶ್ನೆಗಳನ್ನು ಕೇಳುತ್ತಿದ್ದಾರಂತೆ.

ಸ್ಥಳೀಯ ಚಾನೆಲ್ ಒಂದರಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಅನುಶ್ರೀಯವರು ತಮ್ಮಲ್ಲಿದ್ದ ಪ್ರತಿಭೆ ಹಾಗೂ ತಮ್ಮ ಪ್ರಯತ್ನದಿಂದಾಗಿ ಇಂದು ಕನ್ನಡದ ಟಾಪ್ ವನ್ ನಿರೂಪಕಿಯಾಗಿ ಮಿಂಚುತ್ತಿದ್ದಾರೆ. ವಿಷಯಗಳನ್ನು ಸಂಗ್ರಹಿಸುವುದು ಹಾಗೂ ಸಂಗ್ರಹಿಸಿದ ವಿಷಯಗಳನ್ನು ವಿವರಿಸುವುದು ಎರಡರಲ್ಲೂ ಇವರು ಜಾಣರು. ಅನುಶ್ರೀ ಅವರು ನಡೆಸಿಕೊಡುವ ನಿರೂಪಣೆಯಲ್ಲಿ ಅಥವಾ ಸಂದರ್ಶನದಲ್ಲಿ ಹಾಸ್ಯ ಚಟಾಕಿಗಳು ಅಡಗಿರುತ್ತವೆ. ಅನುಶ್ರೀ ಅವರು ತಾವು ಈವರೆಗೂ ಡಿ ಬಾಸ್ ದರ್ಶನ್ ಅವರನ್ನು ಸಂದರ್ಶನ ಮಾಡಿಲ್ಲ ಏಕೆ ಎಂಬುದಕ್ಕೆ ಉತ್ತರವನ್ನು ನೀಡಿದ್ದಾರೆ.

ಅನುಶ್ರೀ ಅವರು ಈ ರೀತಿಯಾಗಿ ಹೇಳಿದ್ದಾರೆ; ” ನಾನು ಲೈವ್ ಅಲ್ಲಿ ಬಂದಿರುವುದರಿಂದ ಈ ಮಾತನ್ನು ನಿಮಗೆ ಹೇಳಲೇಬೇಕು.. ಪ್ರತಿಯೊಬ್ಬರು ನನಗೆ ದರ್ಶನ್ ಸರ್ ಇಂಟರ್ವ್ಯೂ ಮಾಡಿ ಅಂದ್ಬಿಟ್ಟು ಮೆಸೇಜ್ ಮಾಡ್ತೀದೀರಾ… ಒಂದು ವಿಷಯ ಏನಪ್ಪಾ ಎಂದರೆ ದರ್ಶನ್ ಸರ್ ಅವರ ಇಂಟರ್ವ್ಯೂ ಮಾಡಬಾರದು ಎನ್ನುವುದಾಗಲಿ ಅಥವಾ ಮಾಡಕ್ಕಾಗಲ್ಲ ಎನ್ನುವುದಾಗಲಿ, ಅಷ್ಟೊಂದು ದೊಡ್ಡ ಮಟ್ಟಕ್ಕೆ ನಾನು ಬೆಳೆದಿಲ್ಲ… ಎಲ್ಲರ ಹಾಗೆ ನಾನುನೂ ತುಂಬಾ ಕಾಯ್ತಾ ಇದೀನಿ..

ಯಾವಾಗ ದರ್ಶನ್ ಸರ್ ನನ್ನ ಚಾನೆಲ್ ಗೆ ಬರ್ತಾರೆ? ನಾನು ಯಾವಾಗ ಅವರ ಇಂಟರ್ವ್ಯೂ ಮಾಡ್ತೀನಿ? ಅಂತಾ..ಈ ವರೆಗೆ ಅವಕಾಶ ಸಿಕ್ಕಿಲ್ಲ ಆದರೆ ಪ್ರಯತ್ನಗಳು ನಡೀತಾನೇ ಇವೆ… ಖಂಡಿತವಾಗಿಯೂ ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹದಿಂದ ನನಗೆ ಆ ಅವಕಾಶ ಸಿಗುತ್ತೆ.. ನಾನು ದರ್ಶನ್ ಸರ್ ಇಂಟರ್ವ್ಯೂ ಮಾಡಬೇಕು.. ಯಶ್ ಸರ್, ಮುರಳಿ ಸರ್, ಧ್ರುವ ಸರ್, ಗಣೇಶ್ ಸರ್ ಹೀಗೆ ಇನ್ನು ಅನೇಕರ ಇಂಟರ್ವ್ಯೂ ಮಾಡಬೇಕು…” ಎಂದು ಅನುಶ್ರೀ ಅವರು ಹೇಳಿದ್ದಾರೆ.

ಮಕ್ಕಳು ವಿಷದ ಊಟ ತಿಂದಿದ್ದಾರೆ ಎಂದು ಅಳುತ್ತ ಪತಿಗೆ ಫೋನ್ ಮಾಡಿ ತಿಳಿಸಿದ ಪತ್ನಿ, ಆದ್ರೆ ತನಿಖೆ ವೇಳೆ ಬಯಲಾಯ್ತು ಪತ್ನಿಯ ಕರಾಳ ಮುಖ.

 

ಸಂಸಾರಕ್ಕೆ ಹೆಣ್ಣೇ ಕಣ್ಣು, ಸಂಹಾರದ ಹಾದಿ ಹೆಣ್ಣು, ಶೋಕಿಯ ಮೂಲ ಹೆಣ್ಣು, ಶೋಕಾದ ಮೂಲ ಹೆಣ್ಣು ಈ ಮಾತುಗಳಲ್ಲಿ ಎಷ್ಟು ಅರ್ಥ ಅಡಗಿದೆ ಎಂದರೆ ಅದೇ ಹಾಲಿನಲ್ಲಿ ಬರುವ ಇನ್ನಿತರ ಸಾಲುಗಳು ಇದಕ್ಕೆ ಪುಷ್ಟಿ ನೀಡುತ್ತವೆ ಕಳ್ಳಿ ಹೂವು ಪೂಜೆಗಲ್ಲ, ಕಾಳಿಂಗ ಸಾಕಲಲ್ಲ ಏನೇನು ಎಲ್ಲಿ ಇಡಬೇಕು ತಿಳಿದೇನೇ ಹೋಯಿತು. ಈ ಸಾಲುಗಳನ್ನು ಮೊದಲಿಗೆ ಬರೆಯಲು ಕಾರಣ ಕೂಡ ಇದೆ ಯಾಕೆಂದರೆ ಈ ಹಾಡು ಹೇಳುವಂತೆ ಒಂದು ಮನೆ ಅಥವಾ ಒಂದು ಪರಿವಾರ ಬೆಳಗಬೇಕು ಎಂದರೆ ಅದು ಒಂದು ಹೆಣ್ಣು ಎನ್ನುವ ಶಕ್ತಿಯಿಂದ ಮಾತು ಸಾಧ್ಯ.

ಹೆಣ್ಣಿಲ್ಲದ ಮನೆ ಮನೆಯಲ್ಲ, ಕಣ್ಣಿಲ್ಲದ ಬದುಕು ಬದುಕಲ್ಲ. ಆದರೆ ಬದುಕಲ್ಲಿ ಬರುವ ಹೆಣ್ಣು ಅದೃಷ್ಟ ದೇವತೆ ಆಗಿ ಬರಬೇಕೆ ಹೊರತು ವಿಷಯ ಕನ್ಯೆ ಆಗಿರಬಾರದು.ವಅದರಲ್ಲೂ ಈಗಿನ ಕಾಲದಲ್ಲಿ ನಮ್ಮ ಭಾರತೀಯ ನಾರಿ ಎನ್ನುವ ಕಲ್ಪನೆ ಹೊರಟು ಹೋಗಿದೆ. ಆಧುನಿಕ ಜೀವನಶೈಲಿಗೆ ಮಾರು ಹೋಗಿರುವ ನಮ್ಮ ಹೆಣ್ಣು ಮಕ್ಕಳು ಉಡುಗೆ ತೊಡಗೆಯಲ್ಲಿ ಬದಲಾಗಿರೋದು ಮಾತ್ರ ಅಲ್ಲದೆ ಆಚಾರ-ವಿಚಾರವನ್ನು ಮರೆತು ಅದಕ್ಕಿಂತಲೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ದೇಶದ ಘನತೆ ಕಳೆಯುತ್ತಿದ್ದಾರೆ.

ಯಾವ ದೇಶ ಪರದೇಶಗಳಿಗೆ ಆಧ್ಯಾತ್ಮದ ಬಗ್ಗೆ ಕಲಿಸುತ್ತಿತ್ತು, ಯಾವ ಸಂಸ್ಕೃತಿ ಕಂಡು ಜಗತ್ತೇ ಮಾರುಹೋಗಿತ್ತು ಅಂತಹ ದೇಶಗಳ ಮೌಲ್ಯಗಳನ್ನು ಹಾಳುಗೆಡವುವ ಪ್ರಕರಣಗಳಲ್ಲಿ ಬಾಗಿಯಾಗುತ್ತಿದ್ದಾರೆ. ಇತ್ತೀಚಿಗೆ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾ ಗಳಲ್ಲಿ ಹೆಣ್ಣಿನಿಂದ ಆಗುತ್ತಿರುವ ದ್ರೋ.ಹಗಳ ಬಗ್ಗೆ ಕೇಳುತ್ತಲೇ ಇದ್ದೇವೆ, ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂದು ಇದುವರೆಗೆ ಕೇಳಿದ್ದ ನಾವು ಈಗ ಪ್ರತಿ ಕ್ರೈಮ್ ನ ಹಿಂದೆ ಯಾವುದೋ ಹೆಣ್ಣಿನ ಕೈವಾಡ ಇರುತ್ತದೆ ಎಂದು ನಂಬುವಂತಾಗಿದೆ.

ಇದೆಲ್ಲಾ ಒಂದು ಕಡೆ ಇನ್ನೊಂದು ಮಟ್ಟದ ಪ್ರಕರಣ ದೇಶದಲ್ಲಿ ದಾಖಲಾಗಿದೆ. ನಮ್ಮ ದೇಶದಲ್ಲಿ ತಾಯಿಯನ್ನು ಕೂಡ ದೇವರೆಂದು ನಂಬುತ್ತೇವೆ. ಅದೇ ಕಾರಣಕ್ಕಾಗಿ ತಾಯಿಗೆ ಪೂಜ್ಯ ಸ್ಥಾನ ನೀಡುತ್ತೇವೆ. ಕೆಟ್ಟ ಮಕ್ಕಳಿರಬಹುದು ಆದರೆ ಕೆಟ್ಟ ತಾಯಿ ಇರುವುದಿಲ್ಲ ಎನ್ನುವುದನ್ನು ಬಲವಾಗಿ ನಂಬಿದ್ದೇವೆ. ಆದರೆ ನಮ್ಮ ದೇಶದ ಮಹಿಳೆ ಒಬ್ಬಳು ತಾನೆ ಹೆತ್ತ ಮಕ್ಕಳಿಗೆ ವಿಷ ಉಣಿಸಿರುವ ಪ್ರಕರಣ ದಾಖಲಾಗಿದೆ, ಅದು ಕೂಡ ಒಂದು ಅ.ನೈ.ತಿಕ ಸಂಬಂಧಕ್ಕಾಗಿ ಎನ್ನುವುದು ನಾಚಿಕೆಯಿಂದ ತಲೆತಗ್ಗಿಸುವ ಸಂಗತಿ.

ಕನ್ಯಾಕುಮಾರಿ ಜಿಲ್ಲೆಯ ಮಾರ್ತಾಡಂ ನ ಕುಲಕಚ್ಚಿ ಪ್ರದೇಶದಲ್ಲಿ ಜಗದೀಶ್ ಹಾಗೂ ಕಾರ್ತಿಕಾ ಎನ್ನುವ ದಂಪತಿಗಳಿದ್ದರು. ಕಾರ್ತಿಕಾಗೆ ಮೂರು ವರ್ಷದ ಸಂಜನಾ ಮತ್ತು ಒಂದುವರೆ ವರ್ಷದ ಶರಣ್ ಎನ್ನುವ ಮಕ್ಕಳಿದ್ದರು. ಗಂಡ ದುಡಿಯಲು ಹೋಗುತ್ತಿದ್ದ, ಹೆಂಡತಿ ಮನೆಯಲ್ಲಿ ಮಕ್ಕಳನ್ನು ಸಾಕುತ್ತಿದ್ದಳು. ಎಲವೂ ಇದ್ದ ಚಿಕ್ಕ ಚೊಕ್ಕ ಸಖಿ ಸಂಸಾರ ಅದು ಆದರೆ ಕಾರ್ತಿಕಾಳ ದುರ್ಬುದ್ದಿಯಿಂದ ಇಂದು ತನ್ನ ಮಕ್ಕಳನ್ನ ಸ್ಮ.ಶಾನಕ್ಕೆ ಕಳುಹಿಸಿ ತಾನು ಜೈಲು ಪಾಲಾಗುವ ಗತಿ ತಂದಿಟ್ಟುಕೊಂಡಿದ್ದಾಳೆ.

ಇದ್ದಕ್ಕಿದ್ದಂತೆ ಒಂದು ದಿನ ಪತಿಗೆ ಕರೆ ಮಾಡಿದ ಕಾರ್ತಿಕ ಮಕ್ಕಳು ವಿಷ ತಿಂದಿದ್ದಾರೆ ಎಂದು ಹೇಳುತ್ತಾಳೆ. ಆಸ್ಪತ್ರೆಗೆ ದಾಖಲಿಸುವ ವೇಳೆಗೆ ಶರಣ್ ಮೃ.ತಪಟ್ಟು, ಸಂಜನಾ ಸ್ಥಿತಿ ಗಂಭೀರವಾಗಿರುತ್ತದೆ. ಪೊಲೀಸರು ಪ್ರಕರಣ ಕೈಗೆತ್ತಿಕೊಂಡು ತನಿಖೆ ನಡೆಸಿದಾಗ ಬೇರೆ ಹುಡುಗನೊಂದಿಗೆ ಕಾರ್ತಿಕಾ ಅ.ನೈ.ತಿ.ಕ ಸಂಬಂಧ ಹೊಂದಿದ್ದಳು, ಆತ ಈಕೆ ವಿವಾಹಿತೆ ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದ ಬಳಿಕ ದೂರವಾಗಿದ್ದ, ಆತನ ಮೇಲಿದ್ದ ಅತಿಯಾದ ಮೋಹದಿಂದ ಮಕ್ಕಳು ಅಡ್ಡಿಯಾಗಿದ್ದಾರೆ ಎಂದು ಮಕ್ಕಳಿಗೆ ಇಲಿ ಪಾ‌.ಷ.ಣದಲ್ಲಿ ಉಪ್ಪು ನೀರು ಬೆರೆಸಿ ತಾನೇ ತಿನಿಸಿ ಹೈಡ್ರಾಮ ಮಾಡಿದ್ದಾಳೆ ಎನ್ನುವುದು ಬೆಳಕಿಗೆ ಬಂದಿದೆ.

ಮದುವೆ ಬಗ್ಗೆ ಮಾತನಾಡುತ್ತಾ ಲೈವ್ ನಲ್ಲೇ ಕಣ್ಣೀರಿಟ್ಟು ಭಾವುಕರಾದ ಆಂಕರ್ ಅನುಶ್ರೀ.

 

ಸೆಲೆಬ್ರಿಗಳು ಆಗಾಗ ಫೇಸ್ ಬುಕ್ ಲೈವ್ ಬಂದು ಅಭಿಮಾನಿಗಳ ಜೊತೆ ಸಮಯ ಕಳೆಯುತ್ತಾರೆ. ಅದೇ ರೀತಿ ಸೆಲೆಬ್ರೆಟಿ ಆಂಕರ್ ಆಗಿರುವ ಅನುಶ್ರೀ ಅವರು ಸಹ ಫೇಸ್ ಬುಕ್ ಲೈವ್ ಬಂದಿದ್ದರು, ಹಾಗೆಯೇ ತಮ್ಮ ಅಭಿಮಾನಿಗಳಿಗೆ ಏನಾದರೂ ಪ್ರಶ್ನೆ ಇದ್ದರೆ ಕೇಳುವಂತೆ ಹೇಳಿ ಮೊದಲಿಗೆ ಮದುವೆ ಬಗ್ಗೆ ಮಾತ್ರ ಕೇಳಬೇಡಿ ಎಂದು ರಿಕ್ವೆಸ್ಟ್ ಮಾಡಿದ್ದರು. ಆದರೂ ಕೂಡ ಅವರಿಗೆ ಸಾಲು ಸಾಲು ಪ್ರಶ್ನೆಗಳು ಯಾವಾಗ ಮದುವೆ ಆಗುತ್ತೀರಾ ಎನ್ನುವುದೇ ಬಂದಿತ್ತು ಜೊತೆಗೆ ನೀವು ಅರೇಂಜ್ ಮ್ಯಾರೇಜ್ ಆಗುತ್ತೀರಾ ಅಥವಾ ಲವ್ ಮ್ಯಾರೇಜ್ ಆಗುತ್ತೀರಾ ಎಂದು ಅಭಿಮಾನಿಗಳು ಕೇಳುತ್ತಿದ್ದರು.

ಕೊನೆಗೆ ಇದೆಲ್ಲದಕ್ಕೂ ಕೂಡ ಉತ್ತರಿಸುವ ಪ್ರಯತ್ನ ಮಾಡಿದರು ಅನುಶ್ರೀ. ಅಭಿಮಾನಿಗಳ ಜೊತೆ ಮದುವೆ ಎನ್ನುವ ಟಾಪಿಕ್ ಗೆ ಸಂಬಂಧಪಟ್ಟ ಹಾಗೆ ಮಾತನಾಡುತ್ತಾ ಮಧ್ಯದಲ್ಲಿ ಭಾವುಕರಾದರು. ಮದವೆ ಬಗ್ಗೆ ಮಾತು ಶುರು ಮಾಡಿದ ಅನುಶ್ರೀ ಅವರು ಎಲ್ಲರೂ ಹೇಳುತ್ತಾರೆ ನಿಮಗೆ ಏಜ್ ಆಗಿದೆ ಮದುವೆಯಾಗಿ ಬಿಡಿ, ವಯಸ್ಸು ಮೀರಿತ್ತಿದೆ ಮದುವೆಯಾಗಿಬಿಡಿ ಎಂದು ಅವರು ಆ ರೀತಿ ಹೇಳುತ್ತಾರೆ ಎಂದು ಮದುವೆಯಾಗಲು ಸಾಧ್ಯವಿಲ್ಲ.

ನಾನು ಎಲ್ಲೇ ಹೋದರು ಕೂಡ ಎಲ್ಲರು ಮೊದಲು ಕೇಳುವುದು ಮದುವೆ ಬಗ್ಗೆ ಈ ರೀತಿ ಎಲ್ಲ ಪ್ರಶ್ನೆ ಮಾಡುತ್ತಾರೆ ಎಂದು ಮದುವೆಯಾಗುವುದಕ್ಕೆ ಆಗುತ್ತದೆಯಾ, ಅದಕ್ಕೆ ಸಮಯ ಕೂಡಿ ಬರಬೇಕು. ಮದುವೆ ಎನ್ನುವುದು ಒಂದು ಬ್ಯೂಟಿಫುಲ್ ಸಂಬಂಧ. ಅದರ ಒಳಗೆ ಇಬ್ಬರು ಸಹ ಹೋಗಬೇಕು. ಮದುವೆ ಎನ್ನುವುದನ್ನು ಯಾಕೆ ಯಾವ ಕಾರಣಕ್ಕಾಗಿ ಆಗುತ್ತದೆ ಎಂದು ಅರ್ಥ ಮಾಡಿಕೊಂಡಿರಬೇಕು.

ಅಷ್ಟೊಂದು ಪ್ರಾಮುಖ್ಯತೆ ಇರುವ ಸಂಬಂಧ ಅದು ಅದನ್ನು ಜೀವನ ಪೂರ್ತಿ ಉಳಿಸಿಕೊಳ್ಳಬೇಕು ಇಂತಹ ಸಂಬಂಧದ ಬಗ್ಗೆ ಬೇಕಾ ಬಿಟ್ಟಿಯಾಗಿ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ. ಯಾಕೆಂದರೆ ನನ್ನನ್ನು ಒಂದು ಭಯ ಯಾವಾಗಲೂ ಕಾಡುತ್ತಿರುತ್ತದೆ ಅದೇನೆಂದರೆ ಯಾರಾದರೂ ನನ್ನ ಜೀವನದಲ್ಲಿ ಬಂದು ಮತ್ತೆ ನನ್ನನ್ನು ಬಿಟ್ಟು ಹೋಗಿ ಬಿಟ್ಟರೆ ಎಂದು ಹೇಳುತ್ತಲೇ ಭಾವುಕರಾಗಿದ್ದಾರೆ.

ಮತ್ತೆ ನನ್ನ ಅಮ್ಮ ಮನೆಯಲ್ಲಿ ಏನೇ ಆದರೂ ಕೂಡ ಮದುವೆ ಬಗ್ಗೆ ಮಾತನಾಡುತ್ತಾರೆ. ತೆಂಗಿನ ಮರದಿಂದ ಕಾಯಿ ಬಿದ್ದರೂ ಕೂಡ ನೀನು ಮದುವೆಯಾಗು ಸರಿಹೋಗುತ್ತದೆ ಎನ್ನುತ್ತಾರೆ. ಈ ರೀತಿ ಎಲ್ಲರೂ ಪೋರ್ಸ್ ಮಾಡುತ್ತಾರೆ ಎಂದು ಮದುವೆಯಾಗುವುದಕ್ಕೆ ಸಾಧ್ಯನಾ ಎಂದು ಮದುವೆ ಬಗ್ಗೆ ತಮ್ಮ ಮನಸಲ್ಲಿ ಇರೋದನ್ನೆಲ್ಲ ಆಚೆ ಹಾಕಿದ್ದಾರೆ. ಜೊತೆಗೆ ನಾನು ಲವ್ ಮ್ಯಾರೇಜ್ ಆಗುತ್ತೇನಾ, ಅರೆಂಜ್ ಮ್ಯಾರೇಜ್ ಆಗುತ್ತೇನಾ ನಾನಿನ್ನೂ ನಿರ್ಧರಿಸಿಲ್ಲ.

ಅಷ್ಟಕ್ಕೂ ನಮ್ಮನ್ನೆಲ್ಲಾ ಯಾರು ಲವ್ ಮಾಡ್ತಾರೆ ಬಿಡಿ ಎಂದಿದ್ದಾರೆ. ಕೊನೆಗೆ ಮದುವೆ ವಿಷಯ ಸಂಪೂರ್ಣವಾಗಿ ನನ್ನ ದೇವರು ಕೊರಗಜ್ಜನ ಮೇಲೆ ಹಾಕಿದ್ದೇನೆ ಆತ ಹೇಗೆ ತೋರಿಸುತ್ತಾನೆ ಹಾಗೆ ನಾನು ಮಾಡುತ್ತೇನೆ ಎಂದು ಹೇಳಿ ಮದುವೆ ವಿಷಯಕ್ಕೆ ಇಲ್ಲಿತನಕ ಎಲ್ಲರೂ ಕೇಳುತ್ತಿದ್ದ ಪ್ರಶ್ನೆಗಳಿಗೆ ತಿಲಾಂಜಲಿ ಇಡುವ ಪ್ರಯತ್ನವನ್ನು ಮಾಡಿದ್ದಾರೆ.

ನಟಿ ಅನುಶ್ರೀ ಅವರು ಯಾವ ಹೀರೋಯಿನ್ ಕಡಿಮೆ ಇಲ್ಲದಂತ ಸುಂದರಿ. ಜೊತೆಗೆ ಸ್ವಂತ ಪರಿಶ್ರಮದಿಂದ ಮೇಲೆ ಬಂದಿರುವ ಅಪ್ಪಟ ಪ್ರತಿಭೆ ಹಾಗೂ ಶ್ರಮಜೀವಿ. ನಾಲ್ಕಾರೂ ಕಾರಣಕ್ಕಾಗಿ ಇಡಿ ಮಹಿಳಾ ಕುಲಕ್ಕೆ ಸ್ಪೂರ್ತಿ ಆಗಿರುವ ಅನುಶ್ರೀಯವರು ಮದುವೆ ವಿಚಾರವಾಗಿ ಮಾತ್ರ ಯಾವಾಗಲೂ ಚರ್ಚೆ ಆಗುತ್ತಿರುತ್ತಾರೆ. ಆದಷ್ಟು ಬೇಗ ಇವರಿಗೂ ಸಹ ಕಂಕಣ ಭಾಗ್ಯ ಕೂಡಿ ಬರಲಿ, ಇವರ ಇಚ್ಛೆಯಂತಹ ಒಂದೊಳ್ಳೆ ಅರ್ಥಪೂರ್ಣ ಬದುಕು ಇವರಿಗೂ ಸಿಗಲಿ ಎಂದು ಹರಸೋಣ.

62 ವರ್ಷದ ತಂದೆಯನ್ನೇ 17 ವರ್ಷದ ಮಗಳು ಮದುವೆಯಾಗಿದ್ದಾಳೆ. ತಂದೆ ಮಗಳು ಈ ರೀತಿ ಮದುವೆ ಆಗೋಕೆ ಕಾರಣವೇನು ಗೊತ್ತದ್ರೆ ನೀವು ಬೆಚ್ಚಿ ಬೀಳೋದು ಗ್ಯಾರಂಟಿ.!

 

ಲೈವ್ ನಲ್ಲಿ ಮದುವೆಯಾದ ತಂದೆ ಮಗಳು. ತಂದೆಗೆ 62 ವರ್ಷ ಮಗಳಿಗೆ 17 ವರ್ಷ ಈ ರೀತಿಯ ಮದುವೆ ನಿಮ್ಮ ಜೀವನದಲ್ಲಿ ನೀವು ಎಲ್ಲೋ ಕೂಡ ನೋಡಿರಲು ಸಾಧ್ಯವಿಲ್ಲ ಕಾರಣ ಕೇಳಿದರೆ ಹೆಚ್ಚು ಬೀಳೋದು ಸತ್ಯ. ಒಂದು ಮನೆಯಲ್ಲಿ ಹೆಣ್ಣು ಮಗು ಹುಟ್ಟಿದ ಕೂಡಲೇ ಅದರ ಜೊತೆ ಅಪ್ಪನ ಸುಮಧುರ ಬಾಂಧವ್ಯವೂ ಶುರುವಾಗುತ್ತದೆ. ತಂದೆ – ಮಗಳ ಬಾಂಧವ್ಯ ಎಷ್ಟು ಅದ್ವಿತೀಯ ಮತ್ತು ಪರಿಶುದ್ಧವಾಗಿದೆ ಎಂದರೆ ಅದನ್ನು ವರ್ಣಿಸಲು ಪದಗಳೇ ಇಲ್ಲ. ಮಗಳ‌ ಮೊದಲ ಹೀರೋ ಅವಳ ತಂದೆಯೇ ಆಗಿರುತ್ತಾಳೆ ತಂದೆಗೆ ಮಗಳ ಮೇಲೆ ಎಷ್ಟೊಂದು ಪ್ರೀತಿ ವಾತ್ಸಲ್ಯ ಇರುತ್ತದೆಯೋ ಅಷ್ಟೇ ಪ್ರೀತಿ ವಾತ್ಸಲ್ಯ ಮಗಳಿಗೂ ತಂದೆಯ ಮೇಲಿರುತ್ತದೆ.

ತಂದೆಯು ಮಗಳಿಗೆ ಕೇವಲ ತಂದೆ ಮಾತ್ರವಲ್ಲದೆ ಉತ್ತಮ ಗುರುವಾಗಿ, ವೈಧ್ಯನಾಗಿ, ಒಳ್ಳೆಯ ಸ್ನೇಹಿತನಾಗಿ ಇರುತ್ತಾನೆ ಇಂತಹ ವಿಶೇಷವಾಯಗಿರುವ ಸಂಬಂಧಕ್ಕೆ ಕಳಂಕ ತರುವಂತೆ ಇಲ್ಲಿ ಒಂದು ಘಟನೆ ನಡೆದಿದೆ. ಮಧ್ಯಪ್ರದೇಶದ ಭೂಪಾಲ್ ನಲ್ಲಿ ಒಬ್ಬ ತಂದೆಯು ತನ್ನ ಸ್ವಂತ ಮಗಳನ್ನೆ ಮದುವೆ ಆಗಿರುವಂತಹ ದುರ್ಘಟನೆ ನಡೆದಿದೆ.

ಆ ತಂದೆಗೆ 62 ವರ್ಷ ವಯಸ್ಸು, ಮಗಳಿಗೆ ಕೇವಲ 17 ವರ್ಷಗಳು ಮಾತ್ರ. ಇವರಿಬ್ಬರ ವಯಸ್ಸಿನ ಅಂತರ 45 ವರ್ಷಗಳು. ಮಗಳು ಕೂಡ ಈ ಮದುವೆ ನನಗೂ‌ ಒಪ್ಪಿಗೆ ಇದೆ ಎಂದು ಹೇಳಿದ್ದಾಳೆ. ಇವರಿಬ್ಬರೂ ಲೈವ್ ನಲ್ಲಿ ಮದುವೆ ಮಾಡಿ‌ಕೊಂಡಿದ್ದು ಅದರ ವೀಡಿಯೋ ವೈರಲ್ ಆಗಿದ್ದು ಒಂದು ಟಿವಿ ಚಾನಲ್ ಇವರಿಬ್ಬರ ಸಂದರ್ಶನ ಮಾಡಲು ಹೋಗಿದ್ದರು. ಆ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ತಂದೆ ಮಗಳನ್ನೆ ಏಕೆ ಮದುವೆ ಆಗಿದ್ದಾರೆ? ಇದಕ್ಕೆ ಆತ ಕೊಟ್ಟ ಕಾರಣಗಳು ಏನು ಎಂದು ಇಲ್ಲಿ ತಿಳಿಯೋಣ.

ತಂದೆಯು ಮೂಲತಃ ಪೂಜಾರಿ ಆಗಿರುತ್ತಾನೆ. ಇವನು ಮಗಳನ್ನೆ ಏಕೆ ಮದುವೆ ಆಗಿದ್ದೀರಾ ಎಂದು ಕೇಳಿದಾಗ ತಂದೆಯು ಕೊಟ್ಟ ಉತ್ತರ; ಮೊದಲಿಗೆ ಬ್ರಹ್ಮ ದೇವನು ಕೂಡ ತನ್ನ ಮಗಳನ್ನೆ ಮದುವೆ ಆಗಿದ್ದಾನೆ. ಸ್ವಂತ ಮಗಳನ್ನೆ ಮದುವೆ ಆದರೆ ತಪ್ಪೇನಿದೆ.? ಎಂದನು. ಎರಡನೆಯದಾಗಿ ನಾನು ನನ್ನ ಹೆಂಡತಿಗೆ ಮದುವೆ ಆಗಿ 20 ವರ್ಷಗಳ ಬಳಿಕ ಮಗಳು ಜನಿಸಿದ್ದು ಈ ಮಗಳನ್ನು ಬಹಳ ಪ್ರೀತಿ ಇಂದ ಮುದ್ದಾಗಿ ಸಾಕಿದ್ದೇವೆ.

ನನ್ನ ಹೆಂಡತಿ ಕಳೆದ ವರ್ಷವಷ್ಟೆ ತೀರಿ ಹೋಗಿದ್ದಳು. ಅವಳು ಸಾ.ಯುವಾಗ ಅವಳಿಗೆ ಒಂದು ಮಾತು ಕೊಟ್ಟಿದ್ದೆ ಅದುವೇ ಏನೆಂದರೆ ನಾನು ಸಾ.ಯುವ ತನಕ ಮಗಳಿಗೆ ಒಂದೇ ಒಂದು ಯಾವುದೇ ಕಷ್ಟ ಬರದ ಹಾಗೆ ‌ನೋಡಿಕೊಳ್ಳುತ್ತೇನೆ ಎಂದು. ಮಗಳನ್ನು ಬೇರೆ ಮದವೆ ಮಾಡಿದರೆ ಮದುವೆ ಆದ ಗಂಡು ಯಾವ ತರ ನೋಡಿಕೊಳ್ಳುತ್ತಾಳೋ ನ‌‌ನಗೆ ಗೊತ್ತಿಲ್ಲ. ಆದರೆ ನನ್ನ ಮಗಳು ಕಣ್ಣ ಮುಂದೆನೇ ನನ್ನ ಮನೆಯಲ್ಲಿ ರಾಣಿ ಇದ್ದ ಹಾಗೆ ಸುಖವಾಗಿ ಸಂತೋ಼ದಿಂದ ಇರುತ್ತಾಳೆ ಎಂದು ಟಿವಿ ಸಂದರ್ಶನದಲ್ಲಿ ಹೇಳಿದ್ದಾನೆ.

ಇನ್ನು ಈ ರೀತಿ ಅಪ್ಪ ಮಗಳನ್ನು ಮದುವೆ ಆಗುವುದು ಕಾನೂನು ಬಾಹಿರವಾಗಿ ಇರುತ್ತದೆ. ಕೋರ್ಟ್ ಮಧ್ಯ ಪ್ರವೇಶಿಸಿ ಈ ಮದುವೆ ರದ್ದು ಮಾಡಬಹುದಾಗಿದೆ ಮುಂದೆನಾಗುತ್ತದೆ ಎಂದು ಕಾದು ನೋಡಬೇಕು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.