Home Blog Page 236

ಸಾಧು ಹೆಸರಿಗೆ “ಕೋಕಿಲ” ಎಂಬ ಹೆಸರನ್ನು ಸೇರಿಸಿ ಮರು ನಾಮಕರಣ ಮಾಡಿದ ನಟ ಯಾರು ಗೊತ್ತ.? ಈ ರೀತಿ ಹೆಸರು ಬದಲಿಸಲು ನಿಜವಾದ ಕಾರಣವೇನು ಗೊತ್ತ.!

 

ಸಾಧು ಕೋಕಿಲ (Sadhu Kokila) ಕನ್ನಡದ ಮ್ಯೂಸಿಕ್ ಲೋಕದ ಮಾಂತ್ರಿಕ. ಫಾಸ್ಟೆಸ್ಟ್ ಕೀಬೋರ್ಡ್ ಪ್ಲೇಯರ್ ಎಂದು ಹೆಸರುವಾಸಿ ಆಗಿರುವ ಸಾಧುಕೋಕಿಲ ಅವರು ಸಂಗೀತ ಸಂಯೋಜನೆ (Music compose) ಮಾಡುತ್ತಾ ಅವಕಾಶಕ್ಕಾಗಿ ಸಿನಿಮಾ ಇಂಡಸ್ಟ್ರಿಯ ಕದ ತಟ್ಟಿದ್ದರು. ಮನೋಮೂರ್ತಿ (Manomoorthy) ಅವರ ಪರಿಚಯದಿಂದ ನಂತರ ಅವರ ಮೂಲಕ ಉಪೇಂದ್ರ ( Upendra) ಅವರಿಗೆ ಪರಿಚಯವಾದರು, ಆ ನಂತರ ನಡೆದದ್ದೆಲ್ಲ ಇತಿಹಾಸವೇ ಆಗಿಹೋಯಿತು.

ಆ ಭೇಟಿಯಿಂದ ಬರಿ ಸಾಧು ಆಗಿದ್ದ ಅವರು ಸಾಧುಕೋಕಿಲ ಆಗುವಂತೆ ಆಯಿತು ಆ ರೋಚಕ ಪಯಣದ ಬಗ್ಗೆ ವೀಕೆಂಡ್ ವಿತ್ ರಮೇಶ್ (Weekend with Ramesh program ) ಕಾರ್ಯಕ್ರಮದಲ್ಲಿ ಸಾಧುಕೋಕಿಲ ಅವರು ತಮ್ಮ ಆರಂಭಿಕ ದಿನಗಳನ್ನು ನೆನೆದು ಹೇಳಿಕೊಂಡಿದ್ದಾರೆ. ಉಪೇಂದ್ರ ಅವರ ನಿರ್ದೇಶನದ ಶ್! (Shh!) ಸಿನಿಮಾದಲ್ಲಿ ಸಾಧುಕೋಕಿಲ ಅವರಿಗೆ ಸಂಗೀತ ನಿರ್ದೇಶನ ಮಾಡಲು ಉಪೇಂದ್ರ ಅವರು ಆಫರ್ ಕೊಟ್ಟಿದ್ದರಂತೆ.

ಆದರೆ ಉಪೇಂದ್ರ ಅವರು ಎಂದಿಗೂ ಕೂಡ ಅನ್ಸಾಟಿಸ್ಫೈಡ್ ಪರ್ಸನ್ ಎನ್ನುವ ಸಾಧುಕೋಕಿಲ ಅವರು ಸಾಕಷ್ಟು ಬಾರಿ ಅವರ ಮಾಡಿದ ಎಲ್ಲಾ ಟ್ಯೂನ್ ಗಳನ್ನು ಉಪೇಂದ್ರ ಅವರು ರಿಜೆಕ್ಟ್ ಮಾಡಿದ್ದರು ಎಂದು ಹೇಳಿಕೊಂಡಿದ್ದಾರೆ. ಹೀಗೆ ಒಂದು ದಿನ ಅಸಿಸ್ಟೆಂಟ್ ಎಲ್ಲರನ್ನು ಮನೆಗೆ ಕಳುಹಿಸಿ ಬಿಟ್ಟಿದ್ದರು, ಹಾಡು ಸರಿ ಇಲ್ಲ ಮತ್ತೊಂದು ಈಗಲೇ ಮಾಡಬೇಕಂತೆ ಬನ್ನಿ ಎಂದು ಜೊತೆಗೆ ಕರೆದುಕೊಂಡು ಹೋದರು. ನಾನು ಇದು ಮುಗಿಯದ ಕಥೆ ಎಂದುಕೊಂಡು ಅವರ ಜೊತೆ ಹೊರಟೆ, ಹೋದ ತಕ್ಷಣ ನನ್ನ ಅವತಾರವನ್ನೇ ಚೇಂಜ್ ಮಾಡಿ ಕ್ಯಾಮೆರಾ ಮುಂದೆ ನಿಲ್ಲಿಸಿಬಿಟ್ಟರು.

ಪಕ್ಕದಲ್ಲೇ ಕಾಶಿನಾಥ್ ಅವರು ಇದ್ದಾರೆ ಅವರ ಎದುರು ಆಕ್ಟಿಂಗ್ ಮಾಡಿ ಎಂದು ಉಪೇಂದ್ರ ಅವರು ನನಗೆ ಹೇಳುತ್ತಿದ್ದಾರೆ. ಏನು ಮಾಡಬೇಕು ಅಂತ ದೋಚದೆ ನನಗೆ ಗೊತ್ತಿರುವಷ್ಟು ಮಾಡಿದೆ. ಅಲ್ಲಿದ್ದವರೆಲ್ಲರೂ ಖುಷಿಪಟ್ಟರು ಅದುವರೆಗೆ ನನ್ನಲ್ಲೂ ಒಬ್ಬ ನಟ ಇರುತ್ತಾನೆ ಅನ್ನೋದೇ ನನಗೆ ಗೊತ್ತಿರಲಿಲ್ಲ. ಉಪೇಂದ್ರ ಅವರಿಂದ ನಾನು ನಟನಾದೆ, ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದಕ್ಕಾಗಿ ಸಂಗೀತ ನಿರ್ದೇಶಕನಾದೆ ಮತ್ತು ರಕ್ತ ಕಣ್ಣೀರು (Raktha kanneru) ಸಿನಿಮಾಗೂ ಸಹ ನಾನು ಸಂಗೀತ ನಿರ್ದೇಶಕನಾಗಿಯೇ (Director) ಹೋಗಿದ್ದು ಆದರೆ ನಂತರ ನನಗೆ ನಿರ್ದೇಶಕನ ಬಡ್ತಿ ಕೊಟ್ಟಿದ್ದು ಉಪೇಂದ್ರ ಅವರು.

ನನ್ನ ಪಾಲಿಗೆ ಅವರೇ ಗಾಡ್ ಫಾದರ್, ಅವರೇ ನನ್ನ ಈ ಎಲ್ಲ ಕಲೆಗಳನ್ನು ಗುರುತಿಸಿದ್ದು ಎಂದು ಹೇಳಿಕೊಂಡಿದ್ದಾರೆ. ಸಾಧು ಅವರ ಹೆಸರ ಜೊತೆ ಕೋಕಿಲ ಹೆಸರನ್ನು ಸೇರಿಸಿದ್ದು ಕೂಡ ಉಪೇಂದ್ರ ಅವರೇ ಎನ್ನುವುದನ್ನು ಈ ಹಿಂದೆ ಸುವರ್ಣ ಚಾನೆಲ್ ನ ಕಾರ್ಯಕ್ರಮ ಒಂದರಲ್ಲಿ ಸಾಧುಕೋಕಿಲ ಅವರು ಹೇಳಿಕೊಂಡಿದ್ದರು. ನನ್ನ ಮ್ಯೂಸಿಕ್ ಕಂಪೋಸ್ ನೋಡಿ ಕೋಗಿಲೆ ಎಷ್ಟು ಇಂಪಾಗಿ ಆಡುತ್ತದೊ ಅಷ್ಟೇ ಇಂಪಾಗಿ ನೀವು ಟ್ಯೂನ್ ಮಾಡುತ್ತೀರಾ ಹಾಗಾಗಿ ನಿಮ್ಮ ಹೆಸರನ್ನು ಕೋಕಿಲ ಎಂದು ಮಾಡಿ ಬಿಡೋಣ ಎಂದು ಸಾಧು ಜೊತೆ ಕೋಕಿಲ (Kokila name) ಸೇರಿಸಿದರು, ಅದರಿಂದ ನನ್ನ ಹೆಸರು ಸಾಧುಕೋಕಿಲ ಆಯ್ತು ಎಂದು ಹೇಳಿ ಹೆಸರಿನ ಕುರಿತು ಕಥೆ ಹೇಳಿದ್ದರು.

ಆದರೆ ಕರ್ನಾಟಕದಲ್ಲಿ ಇವರೆಗೆ ಮತ್ತೊಂದು ಹೆಸರಿದೆ ಅದೇನು ಎಂದರೆ ಸಾಧು ಮಹಾರಾಜ್ (Sadhu Maharaj) ಎಂದು. ಹಾಸ್ಯಲೋಕದ (Comedy King) ಮಹಾರಾಜನಂತಿರುವ ಇವರ ಹಾಸ್ಯವನ್ನು ನೋಡಿ ನಕ್ಕು ನಗದವರೇ ಇಲ್ಲ. ತೆರೆ ಮೇಲೆ ಇವರು ಎಂಟ್ರಿ ಕೊಟ್ಟರೆ ಸಾಕು ಶಿಲ್ಲೆ, ಚಪ್ಪಾಳೆ ಜೊತೆ ಎಲ್ಲರ ಮುಖ ನಗುವಿನಿಂದ ಕೂಡಿರುತ್ತದೆ ಮತ್ತು ಅಷ್ಟೇ ಕುತೂಹಲದಿಂದ ಇವರ ಡೈಲಾಗ್ ಮತ್ತು ಆಕ್ಟಿಂಗ್ ಅನ್ನು ಜನ ನೋಡುತ್ತಾರೆ. ಇದುವರೆಗೆ ಕನ್ನಡದ ನೂರಾರು ಸಿನಿಮಾಗಳಲ್ಲಿ ಹಾಸ್ಯ ನಟನಾಗಿ ಸಾಧು ಕೋಕಿಲ ಅವರು ಕಾಣಿಸಿಕೊಂಡಿದ್ದಾರೆ. ಈ ಎಲ್ಲ ಸಾಧನೆ ಮತ್ತು ಹೆಸರಿಗೆ ಮನೋಮೂರ್ತಿ ಹಾಗೂ ಉಪೇಂದ್ರ ಅವರೇ ಕಾರಣ ಎಂದು ವಿನಯದಿಂದ ಹೇಳಿಕೊಳ್ಳುತ್ತಾರೆ.

ಸ್ವಂತ ಮಗಳೇ ನಿರ್ಮಾಣ ಮಾಡ್ತ ಇರೋ ಸಲಾಮ್ ಸಿನಿಮಾದಲ್ಲಿ ನಟಿಸಲು ದುಬಾರಿ ಸಂಭಾವನೆ ಡಿಮ್ಯಾಂಡ್ ಮಾಡಿದ ರಜನಿಕಾಂತ್. ಎಷ್ಟು ಕೋಟಿ ಗೊತ್ತ.?

 

ಭಾರತೀಯ ಚಿತ್ರರಂಗತ ದಿಗ್ಗಜ ಎಂದು ಕರೆಸಿಕೊಂಡಿರುವ ಸೂಪರ್ ಸ್ಟಾರ್ ರಜನಿಕಾಂತ್ (Super star Rajanikanth) ಅವರು ಬಹುಭಾಷಾ ಕಲಾವಿದ.ಕನ್ನಡ, ತಮಿಳು, ತೆಲುಗು, ಹಿಂದಿ, ಬಂಗಾಳಿ ದೇಶದ ನಾನಾ ಭಾಷೆಗಳಲ್ಲಿ ನಟಿಸಿರುವ ಈ ಹೀರೋ ಈ ಇಳಿ ವಯಸ್ಸಿನಲ್ಲೂ ಕೂಡ ಅಷ್ಟೇ ಡಿಮ್ಯಾಂಡ್ ಇಟ್ಟುಕೊಂಡಿರುವ ನಟ. ಮೂಲತಃ ಕನ್ನಡಿಗರಾದ ಇವರು ಈಗ ಕಾಲಿವುಡ್ ನ ನಂಬರ್ ಒನ್ ಹೀರೋ ಮತ್ತು ದೇಶದಾದ್ಯಂತ ಪರಿಚಿತ ನಟ.

ರಜನಿಕಾಂತ್ ಅವರ ಸಿನಿಮಾ ರಿಲೀಸ್ ಆಗುತ್ತದೆ ಅಂದರೆ ಇಡೀ ಭಾರತದ ಪೂರ್ತಿ ಹಬ್ಬದ ವಾತಾವರಣ ಇರುತ್ತದೆ. ಅವರ ಅಭಿಮಾನಿಗಳ ಮನಸ್ಸಿನಲ್ಲಿ ಜೊತೆಗೆ ದೇಶದ ಎಲ್ಲ ನಾಗರಿಕರ ಮನಸ್ಸಿನಲ್ಲಿ ಇಂತಹದೊಂದು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಪಡಿಯಪ್ಪ. ಇತ್ತೀಚೆಗೆ ಅವರು ಕಡಿಮೆ ಸಿನಿಮಾಗಳನ್ನು ಆರಿಸಿಕೊಳ್ಳುತ್ತಿದ್ದು ಹೆಚ್ಚಾಗಿ ಆಧ್ಯಾತ್ಮದ ಕಡೆಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಹೀಗಾಗಿ ಆಕ್ಟಿಂಗ್ ವಿಷಯದಲ್ಲಿ ಚೂಸಿ ಆಗುತ್ತಿರುವ ರಜನಿಕಾಂತ್ ಅವರ ಹೊಸ ಸಿನಿಮಾದ ವಿಚಾರ ಬಾರಿ ಸುದ್ದಿ ಆಗುತ್ತಿದೆ. ಇದರಲ್ಲಿ ಇರುವ ವಿಶೇಷತೆ ಏನು ಎಂದರೆ ಈಗ ತಮ್ಮ ಮಗಳ ನಿರ್ದೇಶನ ಸಿನಿಮಾದಲ್ಲಿ ತಲೈವ ಕಾಣಿಸಿಕೊಳ್ಳಲಿದ್ದಾರೆ. ರಜನಿಕಾಂತ್ ಅವರ ಎರಡನೇ ಪುತ್ರಿ ಆದ ಐಶ್ವರ್ಯ ರಜನಿಕಾಂತ್ ಅವರು ಈಗಾಗಲೇ ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ಗಾಯಕಿಯಾಗಿ, ಡಬ್ಬಿಂಗ್ ಆರ್ಟಿಸ್ಟ್ ಆಗಿ ಹೆಸರು ಮಾಡಿದ್ದವರು.

ನಂತರ ನಿಧಾನವಾಗಿ ತ್ರೀ ಮತ್ತು ವೈ ರಾಜಾ ವೈ ಎನ್ನುವ ಸಿನಿಮಾಗಳನ್ನು ನಿರ್ದೇಶನ ಮಾಡಿ ಡೈರೆಕ್ಟರ್ ಪೋಸ್ಟಿಗೆ ಬಡ್ತಿ ಪಡೆದ ಐಶ್ವರ್ಯ (Aishwarya Rajanikanth) ಮತ್ತೊಂದು ಸಿನಿಮಾದ ನಿರ್ದೇಶನಕ್ಕೆ (Direction) ಕೈ ಹಾಕಿದ್ದಾರೆ. ಪ್ರತಿಷ್ಠಿತ ಲೈಕ ಪ್ರೊಡಕ್ಷನ್ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಲಾಲ್ ಸಲಾಂ (Lal Salam) ಎನ್ನುವ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಸಿನಿಮಾದ ಮುಖ್ಯಭೂಮಿಕೆಯಲ್ಲಿ ನಾಯಕ ನಟನಾಗಿ ವಿಷ್ಣುವಿಶಾಲ್ ಮತ್ತು ವಿಕ್ರಂ ಅವರು ಕಾಣಿಸಿಕೊಳ್ಳಲಿದ್ದು ಎ.ಆರ್ ರೆಹಮಾನ್ ಅವರ ಸಂಗೀತ ಸಿನಿಮಾಗೆ ಇರಲಿದೆ ಎನ್ನುವ ಧೃಢವಾಗಿದೆ.

ಹಾಗಾದರೆ ರಜನಿಕಾಂತ್ ಅವರು ಈ ಸಿನಿಮಾದಲ್ಲಿ ಯಾವ ಪಾತ್ರ ಮಾಡಲಿದ್ದಾರೆ ಎನ್ನುವ ಗೊಂದಲ ಇದ್ದರೆ ಪೂರ್ತಿ ಓದಿ. ಲಾಲ್ ಸಲಾಂ ಚಿತ್ರದಲ್ಲಿ ರಜನಿಕಾಂತ್ ಅವರಿಗೆ ಒಂದು ಅತಿಥಿ ಪಾತ್ರ (Rajanikanth cameo) ಇರಲಿದೆಯಂತೆ. ಏಳು ದಿನಗಳ ಶೂಟಿಂಗ್ ಅಲ್ಲಿ ತೊಡಗಿಕೊಳ್ಳುವ ರಜನಿಕಾಂತ್ ಅವರ ಈ ಪಾತ್ರ ಸಿನಿಮಾಕ್ಕೆ ಮಹತ್ವದ ತಿರುವು ಆಗಲಿದೆಯಂತೆ. ಇಂತಹ ಒಂದು ಪಾತ್ರದಲ್ಲಿ ರಜನಿಕಾಂತ್ ಅವರು ಅಭಿನಯ ಮಾಡಲು ಡಿಮ್ಯಾಂಡ್ ಮಾಡಿರುವ ಸಂಭಾವನೆ (Rajanikanth Remuneration) ವಿಚಾರವಾಗಿ ಈಗ ಸುದ್ದಿ ಆಗಿದ್ದಾರೆ.

ಮಗಳು ಐಶ್ವರ್ಯ ನಿರ್ದೇಶನದ ಲಾಲ್ ಸಲಾಂ ಚಿತ್ರಕ್ಕೆ ಬರೋಬ್ಬರಿ 25 ಕೋಟಿ ಗಳನ್ನು ಭಾಷಾ ಸಂಭಾವನೆ ರೂಪದಲ್ಲಿ ತೆಗೆದುಕೊಳ್ಳುತ್ತಿದ್ದಾರೆ ಎನ್ನುವ ಗಾಸಿಪ್ ಕಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಇನ್ನೂ ಈ ಈ ಬಗ್ಗೆ ಚಿತ್ರತಂಡ ಆಗಲಿ ರಜನಿಕಾಂತ್ ಅವರ ಆಪ್ತ ವಲಯದ ಕಡೆಯಿಂದ ಆಗಲಿ ಯಾವುದೇ ಸ್ಪಷ್ಟಣೆ ಸಿಕ್ಕಿಲ್ಲ.

ರಜನಿಕಾಂತ್ ಅವರ ಪಾತ್ರ ಎರಡು ನಿಮಿಷ ಇದ್ದರು ಅದರಿಂದ ಸಿನಿಮಾಗೆ ಒಂದು ವಿಶೇಷವಾದ ಕಳೆ ಕಟ್ಟಿರುತ್ತದೆ. ತೆರೆ ಮೇಲೆ ಒಂದೆರಡು ನಿಮಿಷ ಭಾಷನನ್ನು ನೋಡಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ಶೀಘ್ರವೇ, ಚಿತ್ರೀಕರಣ ಪೂರ್ಣಗೊಂಡು ಈ ಅವಕಾಶ ಅಭಿಮಾನಿಗಳ ಪಾಲಿಗೆ ದೊರಕಲಿ ಎಂದು ಕೇಳಿಕೊಳ್ಳೋಣ.

ನಟ ತಾರಕ ರತ್ನ ವಿ‌.ಧಿ.ವ.ಶ. ಶೋಕ ಸಾಗರದಲ್ಲಿ ಮುಳುಗಿದ ಚಿತ್ರರಂಗ.

0

 

ನಮ್ಮ ದಕ್ಷಿಣ ಸಿನಿಮಾ ಇಂಡಸ್ಟ್ರಿ ಮೇಲೆ ಯಾರ ಕೆಟ್ಟ ದೃಷ್ಟಿ ಬಿತ್ತೋ ಏನೋ ಒಬ್ಬರ ಹಿಂದೆ ಒಬ್ಬರಂತೆ ಅನೇಕ ಯುವ ಪೀಳಿಗೆಯ ನಾಯಕರನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಈಗಷ್ಟೇ ಕರ್ನಾಟಕದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ಅವರಿಗಿಂತ ಸ್ವಲ್ಪ ಹಿಂದೆ ಚಿರಂಜೀವಿ ಸರ್ಜಾ, ಸಂಚಾರಿ ವಿಜಯ್ ಇಂತಹ ಪ್ರತಿಭಾನ್ವಿತರನ್ನು ಕಳೆದುಕೊಂಡಿದ್ದೆವು. ಈಗ ಇದೇ ನೋವನ್ನು ತೆಲುಗು ಚಿತ್ರರಂಗ ನುಂಗುವಂತಾಗಿದೆ.

ಇಂದು ಟಾಲಿವುಡ್ ನ (Tollywood) ಉದಯೋನ್ಮುಖ ನಟ ನಂದಮೂರಿ ತಾರಕ ರತ್ನ (Nanaduri Tharaka rathna) ಅತಿ ಚಿಕ್ಕ ವಯಸ್ಸಿಗೆ ಇ-ಹ-ಲೋ-ಕ.ದ ಯಾತ್ರೆ ಮುಗಿಸಿದ್ದಾರೆ. ಯಾರು ಕೂಡ ಊಹೆ ಮಾಡಿರದ ರೀತಿಯಲ್ಲಿ ಕಣ್ಣ ಮುಂದೆ ಅವರ ಅಧ್ಯಾಯ ಮುಗಿದು ಹೋಗಿದೆ. 39ನೇ ವಯಸ್ಸಿಗೆ ಈ ರೀತಿ ನಟನ ಬದುಕು ದು-ರಂ-ತ ಅಂತ್ಯ ಕಂಡಿದೆ. ನಂದಮೂರಿ ತಾರಕ ರತ್ನ ಅವರು ಅಪಾರ ಅಭಿಮಾನಿ ಬಳಗ ಹಾಗೂ ಕುಟುಂಬದವರನ್ನು ಬಿಟ್ಟು ಅ-ಗ-ಲಿದ್ದಾರೆ.

ನಂದಮೂರಿ ತಾರಕರತ್ನ ಅವರು ಒಕ್ಕ ನಂಬರ್ ಗುರಾಡು ಸಿನಿಮಾ ಮೂಲಕ ನಾಯಕನಟನಾಗಿ ಇಂಡಸ್ಟ್ರಿ ಪ್ರವೇಶ ಮಾಡಿದರು. ಬಳಿಕ ರಾಜ ಚೇಯಿ ವೇಸ್ತೆ, ಅಮರಾವತಿ, ತಾರಕ್, ನೈನ್ ಹವರ್ಸ್, ಯವರತ್ನ, ನಂದೀಶ್ವರ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಈಗಷ್ಟೇ ಸಿನಿಮಾ ರಂಗದಲ್ಲಿ ತಮ್ಮದೇ ಆದ ವಿಭಿನ್ನ ಶೈಲಿಯ ಐಡೆಂಟಿಟಿ ಕ್ರಿಯೇಟ್ ಮಾಡಿದ್ದರು. ಗೆದ್ದು ಬೀಗಬೇಕಾದ ಸಮಯದಲ್ಲಿ ನಟ ದು.ರಂ.ತ ಅಂತ್ಯ ಕಂಡಿದ್ದಾರೆ.

1983ರ ಫೆಬ್ರವರಿ 22ರಂದು ನಂದಮೂರಿ ಮೋಹನ ಕೃಷ್ಣ ಅವರ ಮಗನಾಗಿ ಜನಿಸಿದ್ದ ತಾರಕ್ ರತ್ನ ನಂತರ ನಂದಮೂರಿ ತಾರಕ ರತ್ನ ಎಂದೇ ಹೆಸರಾದರು. ಸಿನಿಮಾ ಇಂಡಸ್ಟ್ರಿಯಲ್ಲಿ ಸ್ವಲ್ಪ ಹೆಸರು ಮಾಡುತ್ತಿದ್ದಂತೆ ವೈವಾಹಿಕ ಜೀವನದತ್ತ ಗಮನ ಹರಿಸಿದ ಇವರು 2012ರಲ್ಲಿ ಅಲೈಕ ರೆಡ್ಡಿ ಅನ್ನುವವರನ್ನು ವಿವಾಹವಾದರು. ಈ ಮುದ್ದಾದ ಜೋಡಿಗೆ ನಿಶ್ಚಿಕ ಎನ್ನುವ ಮಗಳು ಸಹ ಇದ್ದಳು.

ಕಾಸ್ಚೂಮ್ ಡಿಸೈನರ್ ಆಗಿದ್ದಾ, ಅಲೈಕ ರೆಡ್ಡಿ ಅವರನ್ನು ಕುಟುಂಬದವರ ವಿರುದ್ಧವಾಗಿ ಪ್ರೇಮ ವಿವಾಹ ಆದ ಕಾರಣ ತಂದೆ ತಾಯಿಯಿಂದ ದೂರವಾಗಿ ಜೀವನ ನಡೆಸುತ್ತಿದ್ದರು ಎನ್ನುವ ಮಾತುಗಳು ಇವೆ. ಏಕೆಂದರೆ ಅಲೈಕ ರೆಡ್ಡಿ ಅವರಿಗೆ ಇದು ಎರಡನೇ ವಿವಾಹವಾಗಿತ್ತು ಆದರೂ ಕೂಡ ದಂಪತಿಗಳು ಯಾವುದೇ ವಿವಾದ ಇಲ್ಲದೆ ಸಂತೋಷವಾಗಿ ಬದುಕುತ್ತಿದ್ದರು. ಆದರೆ ಇದೀಗ ಬರ ಸಿಡಲಿನಂತೆ ಆ ಕುಟುಂಬಕ್ಕೆ ತಾರಕರತ್ನ ಅವರ ಸಾವಿನ ಸುದ್ದಿ ಅಪ್ಪಳಿಸಿದೆ.

ಜನವರಿ 27ರಂದು ಹೈದರಾಬಾದ್ ಬಳಿಯ ಕುಪ್ಪಂ ಎನ್ನುವಲ್ಲಿ ರಾಜಕೀಯ ರ್ಯಾಲಿ ಒಂದರಲ್ಲಿ ಭಾಗವಹಿಸಿದ್ದ ತಾರಕ ರತ್ನ ಅವರು ದಿಢೀರ್ ಎಂದು ಅಲ್ಲೇ ಕುಸಿದಿದ್ದರು. ಹತ್ತಿರದ ಆಸ್ಪತ್ರೆಗೆ ಸಾಗಿಸಿ ಹೃ.ದ.ಯ.ಘಾ.ತ ಎಂದು ತಿಳಿದ ಮೇಲೆ ತಕ್ಷಣವೇ ಅವರನ್ನು ಬೆಂಗಳೂರಿನ ನಾರಾಯಣ ಹೃದಯಾಲಯಗೆ ಹೆಚ್ಚಿನ ಚಿಕಿತ್ಸೆಗಾಗಿ ಸೇರಿಸಲಾಗಿತ್ತು. ಫೆಬ್ರವರಿ 18ರ ಸಂಜೆ ಆರೋಗ್ಯದಲ್ಲಿ ವಿಪರೀತವಾಗಿ ವ್ಯತ್ಯಾಸ ಕಂಡು ಬಂದು ಆಸ್ಪತ್ರೆಯಲ್ಲಿಯೇ ಕೊನೆಯ ಹೆಸರು ಎಳೆತ್ತಿದ್ದಾರೆ.

ನಂದಮೂರಿ ಕುಟುಂಬವು ಉಮಾ ಮಹೇಶ್ವರಿ ಅವರ ಅಕಾಲಿಕ ಸಾ.ವಿ.ನ ನೋವಿಂದ ಇನ್ನೂ ಹೊರ ಬಂದಿರಲಿಲ್ಲ. ಅಷ್ಟರಲ್ಲೇ ಕುಟುಂಬದಲ್ಲಿ ಮತ್ತೊಂದು ಕಹಿ ಘಟನೆ ಜರಗಿ ಹೋಗಿದೆ. ತೆಲುಗು ಚಿತ್ರರಂಗದ ಗಣ್ಯತಿ ಗಣ್ಯರೆಲ್ಲಾ ತಾರಕ ರತ್ನ ಅವರ ಸಾ.ವಿ.ನ ವಿಷಯ ಕೇಳಿ ಸೋಶಿಯಲ್ ಮೀಡಿಯಾದಲ್ಲಿ ಶಾ.ಕ್ ಆಗಿ ಪೋಸ್ಟ್ ಹಾಕುತ್ತಿದ್ದಾರೆ. ಅವರ ಆತ್ಮ ಸದ್ಗತಿ ಕಾಣಲಿ ಎಂದು ನಾವು ಕೇಳಿಕೊಳ್ಳೋಣ. ಇವರ ಆತ್ಮಕ್ಕೆ ಶಾಂತಿ ಸಿಗಲಿ ತಪ್ಪದೆ ಓಂ ಶಾಂತಿ ಎಂದು ಕಾಮೆಂಟ್ ಮಾಡಿ.

ಲೈವ್ ನಲ್ಲಿಯೇ ಸೀರೆ ಉಡಿಸಿಕೊಂಡ ನಟ ಡೈಸಿ ಬೋಪಣ್ಣ, ಈ ವೈರಲ್ ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು ಗೊತ್ತ.?

 

ಪ್ರೇಮಿಗಳ ದಿನಕ್ಕೆ ಪತಿಯಿಂದ ವಿಶೇಷ ರೀತಿಯ ಉಡುಗೊರೆ ಪಡೆದುಕೊಂಡ ಡೈಸಿ ಬೋಪಣ್ಣ, ವೈರಲ್ ಆಗಿರುವ ವಿಡಿಯೋ ನೋಡಿ ಜನ ಏನೆನ್ನುತ್ತಿದ್ದಾರೆ ಗೊತ್ತಾ.? ಕನ್ನಡದ ನಟಿ ಡೈಸಿ ಬೋಪಣ್ಣ (Actress Daisy Bopanna) ಮುದ್ದು ಮಖದ ಸೌಮ್ಯ ಸ್ವಭಾವದ ನಟಿ. ಇನ್ನೋಸೆಂಟ್ ನಾಯಕಿಯ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದ ಈ ಕೊಡಗಿನ ಚೆಲುವೆ ಕನ್ನಡದಲ್ಲಿ ಅನೇಕ ಸ್ಟಾರ್ ಹೀರೋಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ.

ತವರಿನ ಸಿರಿ, ಭಗವಾನ್, ಐಶ್ವರ್ಯ, ಗಾಳಿಪಟ, ರಾಮ ಶಾಮ ಭಾಮ ಇನ್ನು ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಈ ನಟಿಮಣಿ ಬಾಲಿವುಡ್ ಅಲ್ಲಿ ಅಕ್ಷಯ್ ಕುಮಾರ್ ಜೊತೆ ಹಾಗೂ ಕಾಲಿವುಡ್ ಕಮಲ್ ಹಾಸನ್ ಜೊತೆಗೆ ನಟಿಸಿ ಕಮಲ್ ಮಾಡಿದ್ದಾರೆ. 2011ರಲ್ಲಿ ಉದ್ಯಮಿ ಅಮಿತ್ ಜಾಜು (Amith Jaju) ಅವರನ್ನು ವಿವಾಹವಾಗಿ (marriage) ಸಿನಿಮಾ ರಂಗದಿಂದ ದೂರ ಉಳಿದಿದ್ದ ಡೈಸಿ ಸದ್ಯಕ್ಕೆ ಮುಂಬೈ ಅಲ್ಲಿ ನೆಲೆ ಕಂಡುಕೊಂಡಿದ್ದಾರೆ.

ಮಾಡಲಿಂಗ್ ಅಲ್ಲಿ ಮುಂಚೆಯಿಂದಲೂ ಆಸಕ್ತಿ ಇದ್ದ ಈಕೆ ಈಗ ಹೆಸರಾಂತ ಮಾಡೆಲ್ ಗಳಿಗೆ ಡ್ರೆಸ್ ಡಿಸೈನ್ ಮಾಡುವುದು, ಅವರ ಫೋಟೋಗ್ರಾಫಿ ಮತ್ತು ಮೇಕಪ್ ಕೆಲಸವನ್ನೇ ಉದ್ಯಮವಾಗಿಸಿಕೊಂಡು ಸಕ್ಸಸ್ ಪಡೆದಿದ್ದಾರೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ಇವರು ಆಗಾಗ ಕೆಲ ಬ್ರಾಂಡ್ ಗಳಿಗೆ ಅಂಬಾಸಿಡರ್ ಆಗಿ ಕೂಡ ಕಾಣಿಸಿಕೊಳ್ಳುತ್ತಾರೆ.

ಅಮಿತ್ ಜಾಜು ಅವರೊಂದಿಗೆ ಸಂತೋಷಭರಿತವಾದ ಜೀವನ ಆನಂದಿಸುತ್ತಿರುವ ಡೈಸಿ ಬೋಪಣ್ಣ ಅವರು ಪ್ರೇಮಿಗಳ ದಿನದ ವಿಶೇಷವಾಗಿ (valentine day special) ತಮ್ಮ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ಅಲ್ಲಿ 60,000ಕ್ಕೂ ಹೆಚ್ಚು ಫಾಲ್ಲೋರ್ಸ್ ಹೊಂದಿರುವ ಇವರು ಈವರೆಗೆ 213 ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ, ಈವರೆಗಿನ ಎಲ್ಲ ವಿಡಿಯೋಗಿಂತಲೂ ಈಗ ಹಾಕಿರುವ ಈ ವಿಡಿಯೋ ಬಹಳ ವಿಶೇಷ ಎನಿಸಿದ್ದು ಇವರ ಈ ವಿಡಿಯೋ ಬಗ್ಗೆ ಅಭಿಮಾನಿ ವಲಯದಲ್ಲಿ ಚರ್ಚೆ ಶುರು ಆಗಿದೆ.

ಅಷ್ಟಕ್ಕೂ ಆ ವಿಡಿಯೋ ಅಲ್ಲಿ ಅಂತಹ ವಿಶೇಷತೆ ಏನಿತ್ತು ಎಂದು ನೋಡುವುದಾದರೆ ಇದು ಪ್ರೀತಿಯ ಪತಿ ಅಮಿತ್ ಅವರು ಡೈಸಿ ಅವರಿಗೆ ಸೀರೆ ಉಡಿಸಿರುವ ವಿಡಿಯೋ ಆಗಿದೆ. ಮೊದಲಿಗೆ ಫುಲ್ ಸ್ಲೀವ್ ಬ್ಲೌಸ್ ತೊಡಿಸಿ, ಕೆಂಪು ಬಣ್ಣದ ಗ್ರಾಂಡ್ ಫ್ಯಾನ್ಸಿ ಸೀರೆ ಅನ್ನು ಸುತ್ತಿ ನೆರಿಗೆ ಮಾಡಿ ಸೆರಗಿಗೂ ಪಿನ್ ಮಾಡಲು ಹೋಗಿ ಅಮಿತ್ ಪರದಾಡಿದ ವಿಡಿಯೋ ಇದಾಗಿದೆ.

ಅವರು ಸೀರೆ ಉಡಿಸಿ ಮುಗಿಸುವವರೆಗೂ ಡೈಸಿ ಅವರಿಗೆ ಏನೂ ಸಲಹೆ ಕೊಡದೆ ಗೊಂಬೆಯಂತೆ ನಿಂತಿರುತ್ತಾರೆ. ಸೀರೆ ಉಡಿಸಿದ ನಂತರ ಗ್ರಾಂಡ್ ಜ್ಯುವೆಲರಿ ತೊಡಿಸಿ ಮ್ಯಾಚಿಂಗ್ ಬಣ್ಣದ ಬ್ಯಾಂಗಲ್ಸ್ ಅನ್ನು ಕೂಡ ಹಾಕಿದ್ದಾರೆ. ಕೊನೆಗೆ ಚಿನ್ನದ ಬಣ್ಣದ ಚಪ್ಪಲಿಯನ್ನು ತೊಡಿಸಿ ಮುಖಕ್ಕೆ ಮೇಕಪ್ ಹಚ್ಚಿದ್ದಾರೆ. ಎಲ್ಲಾ ಮುಗಿದ ಮೇಲೆ ಡೈಸಿ ಬೋಪಣ್ಣ ಅವರು ನಗು ತಡೆಯಲಾಗದೆ ಜೋರಾಗಿ ನಕ್ಕಿಬಿಟ್ಟಿದ್ದಾರೆ.

ಜೊತೆಗೆ ಕ್ಯಾಮರಾ ಮುಂದೆ ಬಂದು ಮೇಕಪ್ ಅಲ್ಲಿ ಐ ಶಾಡೋ ಬಳಿ ಅವರು ಮಾಡಿರುವ ಮಿಸ್ಟೇಕ್ ಮತ್ತು ಸೆರಗು ಹಾಕುವಾಗ ಅವರು ಮಾಡಿಧ್ದ ತಪ್ಪನ್ನು ತೋರಿಸಿ, ಪತಿ ಮುಖವನ್ನು ನೋಡಿ ಮುಗ್ಧತೆಯಿಂದ ಅವರನ್ನು ಹಗ್ ಮಾಡಿಕೊಂಡಿದ್ದಾರೆ. ಇದೆ ಅವರ ವ್ಯಾಲೆಂಟೈನ್ ಗಿಫ್ಟ್ ಕೂಡ ಆಗಿದೆ.

ಅಮಿತ್ ಎಷ್ಟೇ ಬ್ಯುಸಿ ಇದ್ದರೂ ಸಮಯ ಮಾಡಿಕೊಂಡು ಸೀರೆ ಉಡಿಸುತ್ತಿರುವುದು ಡೈಸಿ ಅವರಿಗೆ ಬಹಳ ಖುಷಿ ತಂದಿದೆ. ಆದರೆ ಈ ವಿಡಿಯೋ ಬಗ್ಗೆ ಅಭಿಮಾನಿಗಳು ಇದನ್ನೆಲ್ಲ ಪೋಸ್ಟ್ ಮಾಡಬೇಡಿ ನಿಮ್ಮ ಜೋಡಿಗೆ ದೃಷ್ಟಿ ಆಗುತ್ತದೆ ಎಂದು ಹೇಳುತ್ತಿದ್ದಾರೆ. ಕೆಲವರು ಇದೆಲ್ಲ ನಿಮ್ಮ ಖಾಸಗಿ ವಿಷಯಗಳು ಇಲ್ಲೆಲ್ಲ ಹಂಚಿಕೊಳ್ಳುವುದು ಬೇಡ ಎಂದು ಸಲಹೆ ಕೊಟ್ಟಿದ್ದರೆ ಮತ್ತೆ ಕೆಲವರು ಎಂತಹ ಜೋಡಿ ನಿಮ್ಮದು ಮೇಡ್ ಫಾರ್ ಈಚ್ ಅದರ್ ಹೀಗೆ ಸದಾ ಖುಷಿಯಾಗಿರಿ ಎಂದಿದ್ದಾರೆ.

ಸುದೀಪ್ ಕಾಂಗ್ರೆಸ್ ಪಾರ್ಟಿಗೆ ಸೇರ್ತಾರ ಅಂತ ಕೇಳಿದಕ್ಕೆ ಡಿ.ಕೆ. ಶಿವಕುಮಾರ್ ಕೊಟ್ಟ ಉತ್ತರ ಕೇಳಿ ಎಲ್ಲರೂ ಶಾ-ಕ್.!

0

 

ಕರ್ನಾಟಕದಲ್ಲಿ ಮುಂದಿನ ವಿಧಾನಸಭಾ ಚುನಾವಣೆ (Vidhanasabha Election) ಕಾಳಗಕ್ಕೆ ರಣರಂಗ ಸಜ್ಜಾಗುತ್ತಿದೆ. ಪ್ರಮುಖ ಕ್ಷೇತ್ರಗಳಲ್ಲಿ ನಾಡಿನ ಜನಪ್ರಿಯ ಮಂದಿಯನ್ನು ಅಖಾಡಕ್ಕೆ ಇಳಿಸಿ ಸ್ನಾನಗಿಟ್ಟಿಸಿಕೊಳ್ಳಲು ಈಗಿನಿಂದಲೇ ತೆರೆ ಹಿಂದಿನ ತಯಾರಿ ಜೋರಾಗಿದೆ. ಇದರ ನಡುವೆ ಕಾಂಗ್ರೆಸ್ (Congress party) ಪಾಳಯದ ನಡೆ ಕುರಿತ ಒಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಬಾರಿ ಚರ್ಚೆ ಆಗುತ್ತಿದೆ, ಅದೇನೆಂದರೆ ಈ ಬಾರಿ ಎಲೆಕ್ಷನ್ ಗೆ ನಟ ಸುದೀಪ್ (Actor Sudeep) ಅವರು ನಿಲ್ಲಲಿದ್ದಾರೆ ಸದ್ಯದಲ್ಲೇ ಅವರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ ಎನ್ನುವುದು.

ಮೊದಲಿಗೆ ರಮ್ಯಾ ಅವರಿಂದ ಸುದೀಪ ಅವರನ್ನು ಬಲೆಗೆ ಬೀಳಿಸುವುದಕ್ಕೆ ಗಾಳ ಹಾಕಿಸಲಾಗುತ್ತಿದೆ ಎನ್ನುವ ಗಾಸಿಪ್ ಹರಿದಾಡಿದ್ದರು ನಂತರ ಆದ ಡಿಕೆಶಿ (D.K.Shivakumar meet) ಭೇಟಿಯು ಇದಕ್ಕೆ ಇನ್ನಷ್ಟು ಪುಷ್ಟಿ ನೀಡಿ ಖುಲ್ಲಂ ಖುಲ್ಲಾ ಈ ರೀತಿ ಒಂದು ಯೋಚನೆ ಅವರಲ್ಲಿ ಇದೆ ಎನ್ನುವುದನ್ನು ಸ್ಪಷ್ಟಪಡಿಸಿತು. ಈಗ ಕೆಸಿಸಿ ಕ್ರಿಕೆಟ್ ಲೀಗ್ (KCC Cricket league) ಗೆಲ್ಲಲು ತಾಲೀಮು ಮಾಡುತ್ತಿರುವ ಕಿಚ್ಚ ಸುದೀಪ್ ಅವರನ್ನು ಯೂಟ್ಯೂಬ್ ಚಾನೆಲ್ ನಿರೂಪಕರೊಬ್ಬರು ಇದರ ಕುರಿತು ಪ್ರಶ್ನೆ ಮಾಡಿದರು.

ಆಗ ಸುದೀಪ್ ಅವರು ಒಪ್ಪಿಕೊಂಡು ಈ ವಿಚಾರದಲ್ಲಿ ನಾನು ಇದನ್ನೆಲ್ಲ ಸುಳ್ಳು ಎಂದು ಹೇಳಿ ತೇಲಿಸಲು ಆಗುವುದಿಲ್ಲ. ನೇರವಾಗಿ ಹೇಳುತ್ತಿದ್ದೇನೆ ಅವರು ನನ್ನನ್ನು ಭೇಟಿ ಆಗಲು ಬಂದಿದ್ದು ಕೂಡ ನಿಜ, ಜೊತೆಗೆ ಈ ರೀತಿಯ ಒಂದು ಆಫರ್ ಮಾಡಿರುವುದು ನಿಜ. ಸದ್ಯಕ್ಕೆ ಆ ಬಗ್ಗೆ ನಾನಿನ್ನು ಯಾವ ನಿರ್ಧಾರವನ್ನು ಫೈನಲ್ ಮಾಡಿಲ್ಲ. ನನಗೆ ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ಪಕ್ಷಗಳಲ್ಲೂ ಕೂಡ ಸ್ನೇಹಿತರಿದ್ದಾರೆ ಬಸವರಾಜ ಬೊಮ್ಮಾಯಿ ಸುಧಾಕರ್, ರಮ್ಯಾ ಎಲ್ಲರೂ ನನ್ನ ಆತ್ಮೀಯರೇ ಹೀಗಿರುವಾಗ ಯಾವ ಕಡೆ ಹೋಗಬೇಕು ಎನ್ನುವುದೇ ಗೊಂದಲ.

ಇದಕ್ಕಿಂತ ಮುಖ್ಯವಾದ ಮತ್ತೊಂದು ಪಕ್ಷ ನನ್ನ ಅಭಿಮಾನಿಗಳು ಅವರು ಸದ್ಯಕ್ಕೆ ನಾನು ರಾಜಕೀಯಕ್ಕೆ ಬರುವುದೇ ಬೇಡ ಎನ್ನುವ ಸಲಹೆಗಳನ್ನು ಕೊಡುತ್ತಿದ್ದಾರೆ ಎಲ್ಲವನ್ನು ಕುಲಂಕುಶವಾಗಿ ಯೋಚಿಸಿ ಒಳ್ಳೆ ನಿರ್ಧಾರಕ್ಕೆ ಖಂಡಿತ ಬರುತ್ತೇನೆ. ಇನ್ ಫ್ಯಾಕ್ಟ್ ಒಳ್ಳೇದು ಮಾಡುವುದಕ್ಕೆ ಪವರ್ ಬೇಕು ಎನ್ನುವ ನಿಯಮವೇ ಇಲ್ಲ ಅಲ್ಲವೇ ಎಂದು ಹೇಳಿ ಓಪನ್ ಎಂಡಿಂಗ್ ಕೊಟ್ಟಿದ್ದರು. ಈಗ ಮತ್ತೆ ಅದೇ ಪ್ರಶ್ನೆ ಸುದೀಪ್ ಅವರನ್ನು ಭೇಟಿಯಾಗಲು ಹೋಗಿದ್ದ ಡಿಕೆಶಿ ಅವರಿಗೂ ಎದುರಾಗಿದೆ.

ಮಾಧ್ಯಮದವರೊಬ್ಬರು ಡಿಕೆ ಶಿವಕುಮಾರ್ ಅವರನ್ನು ಸುದೀಪ್ ಅವರ ಭೇಟಿಯ ವಿಷಯದ ಕುರಿತು ಪ್ರಶ್ನೆ ಮಾಡಿದ್ದಾರೆ ಅದಕ್ಕೆ ಡಿಕೆ ಶಿವಕುಮಾರ್ ಅವರು ಕೊಟ್ಟ ಸಮಾಜಾಯಿಷಿ ಈ ರೀತಿ ಇತ್ತು. ಹೌದು ಭೇಟಿ ಆಗಿದ್ದು ನಿಜ ಈಗಾಗಲೇ ಸುದೀಪ್ ಅವರೇ ಸಿನಿಮಾ ರಂಗದಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ಸಮಾಜ ಸೇವೆಯಲ್ಲೂ ಗುರುತಿಸಿಕೊಂಡಿದ್ದಾರೆ. ಹಾಗಾಗಿ ನಮ್ಮ ಕಡೆಯಿಂದ ಒಂದು ಇನ್ವಿಟೇಶನ್ ಕೊಟ್ಟಿದ್ದೇವೆ.

ರಾಜಕೀಯದಲ್ಲಿ ಅವರಿನ್ನೂ ತೊಡಗಿಸಿಕೊಂಡಿಲ್ಲ ಹಾಗಾಗಿ ನಮ್ಮ ಪಕ್ಷಕ್ಕೆ ಬರಲಿ ಎಂದು ಆದರೆ ಈ ಬಗ್ಗೆ ಯಾವುದೇ ಬಲವಂತ ಇಲ್ಲ. ಅವರು ಕೆಲವೊಂದು ಪ್ರಶ್ನೆಗಳನ್ನು ರಾಜಕೀಯದ ಕುರಿತು ನನಗೂ ಕೇಳಿದರು, ಇಷ್ಟು ವರ್ಷದ ರಾಜಕೀಯ ಅನುಭವದ ಮನದಲ್ಲಿಟ್ಟುಕೊಂಡು ನಾನು ಅವನ್ನೆಲ್ಲಾ ಉತ್ತರಿಸುವ ಪ್ರಯತ್ನ ಮಾಡಿದೆ. ಇನ್ನು ಸಹ ಅವರು ಅಂತಿಮವಾಗಿ ಯಾವುದೇ ನಿರ್ಧಾರ ಕೈಗೊಂಡಿಲ್ಲ ನಾವು ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.

ಈಗ ಸುದೀಪ್ ಅವರ ಮುಂದಿನ ನಡೆ ಏನು ಎನ್ನುವ ಕುತೂಹಲ ಜನರಿಗೆ ಇದೆ. ಆದರೆ ಇತ್ತೀಚೆಗೆ ಮೋದಿ ಅವರ ಔತಣ ಕೂಟಕ್ಕೆ ಆಹ್ವಾನ ಬಂದಿದ್ದರೂ ಅನಾರೋಗ್ಯದ ನೆಪ ಹೇಳಿ ಸುದೀಪ್ ತಪ್ಪಿಸಿಕೊಂಡಿರುವುದರಿಂದ ಬಹುತೇಕ ಇವರು ಕಾಂಗ್ರೆಸ್ ಕಡೆಗೆ ವಾಲುತ್ತಾರೆ ಎಂದು ಊಹೆಯೂ ಜೋರಾಗಿದೆ ಎಲ್ಲದಕ್ಕೂ ಕಾದು ನೋಡೋಣ. ನಿಮ್ಮ ಪ್ರಕಾರ ಕಿಚ್ಚ ಸುದೀಪ್ ರಾಜಕೀಯಕ್ಕೆ ಬರುವುದು ಒಳ್ಳೆಯದ ಅಥವಾ ಬೇಡವ ತಪ್ಪದೆ ಕಮೆಂಟ್ ಮಾಡಿ.

ನಟಿ ಮೇಘ ಮಾಡಿದ ಎಡವಟ್ಟಿನಿಂದಾಗಿ ದರ್ಶನ್ & ವಿಜಯಲಕ್ಷ್ಮಿ ಸಂಸಾರದಲ್ಲಿ ಬಿರುಕು ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಾಕಿ ಅಸಮಾಧಾನ ವ್ಯಕ್ತಪಡಿಸಿದ ವಿಜಯಲಕ್ಷ್ಮಿ.

0

ನೆನ್ನೆಯಷ್ಟೇ ನಟ ದರ್ಶನ್ ಅವರ ಹುಟ್ಟು ಹಬ್ಬವಿತ್ತು ಈ ಹುಟ್ಟು ಹಬ್ಬವನ್ನು ತಮ್ಮ ಅಭಿಮಾನಿಗಳು ಹಬ್ಬದ ರೀತಿಯಲ್ಲಿ ಆಚರಣೆ ಮಾಡಿದರು. ಕಳೆದ ಒಂದು ವಾರದಿಂದಲೂ ಕೂಡ ದರ್ಶನ್ ಅವರ ಮನೆ ಮುಂದೆ ಹುಟ್ಟು ಹಬ್ಬಕ್ಕಾಗಿ ಭರ್ಜರಿ ತಯಾರಿ ಮಾಡಿಕೊಳ್ಳಲಾಗುತ್ತಿತ್ತು. ಸುಮಾರು 30,000 ಅಭಿಮಾನಿಗಳಿಗೆ ಊಟದ ವ್ಯವಸ್ಥೆಯನ್ನು ಕೂಡ ಮಾಡಿದ್ದರು ದರ್ಶನ್ ಅವರು ಹುಟ್ಟು ಹಬ್ಬದ ಹಿಂದಿನ ದಿನದಿಂದ ಹಿಡಿದು ಹುಟ್ಟು ಹಬ್ಬದ ಸಂಜೆಯವರೆಗೂ ಕೂಡ ತಮ್ಮ ಮನೆಯ ಮುಂದೆಯೇ ನಿಂತು ಎಲ್ಲಾ ದರ್ಶನ ಕೊಟ್ಟರು.

ಎಲ್ಲರಿಗೂ ಶೇಕ್ ಹ್ಯಾಂಡ್ ಮಾಡುವ ಮೂಲಕ ಹಾಗೂ ಅಭಿಮಾನಿಗಳನ್ನು ಪ್ರೀತಿಯಿಂದ ಮಾತನಾಡಿಸುವ ಮೂಲಕ ಅಭಿಮಾನಿಗಳಿಗೆ ಸಂತಸ ನೀಡಿದರು. ಮತ್ತೊಂದು ಕಡೆ ತಮ್ಮ ಅಭಿಮಾನಿಗಳಿಗೆ ಯಾವುದೇ ಕಾರಣಕ್ಕೂ ಕೂಡ ಹೂವು ಅಥವಾ ಕೇಕ್ ತರಬಾರದು ಬದಲಿಗೆ ದಿನಸಿ ಸಾಮಗ್ರಿಗಳನ್ನು ತೆಗೆದುಕೊಂಡು ಬನ್ನಿ ಅದನ್ನು ನಾನು ಅನಾಥಾಶ್ರಮ ಮತ್ತು ಮಟಗಳಿಗೆ ನೀಡುತ್ತೇನೆ ಎಂದು ಹೇಳಿದರು.

ಅದರಂತೆ ಎಲ್ಲಾ ಅಭಿಮಾನಿಗಳು ಕೂಡ ದಿನಸಿ ಸಾಮಗ್ರಿಗಳನ್ನು ತಂದು ಕೊಟ್ಟರು ಒಂದು ರೀತಿಯಲ್ಲಿ ಹೇಳಬೇಕೆಂದರೆ ದರ್ಶನ್ ಅವರು ಅರ್ಥ ಪೂರ್ಣವಾಗಿ ಹುಟ್ಟು ಹಬ್ಬ ಮಾಡಿಕೊಂಡರು. ಆದರೆ ಮತ್ತೊಂದು ಕಡೆ ವಿಜಯಲಕ್ಷ್ಮಿ ಅವರು ದರ್ಶನ್ ಹುಟ್ಟು ಹಬ್ಬದ ದಿನವೇ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ ಹೌದು. ಅದೇನೆಂದರೆ ದರ್ಶನ್ ಅಭಿಮಾನಿಗಳೆಲ್ಲರಿಗೂ ಕೂಡ ದರ್ಶನ ಕೊಟ್ಟ ನಂತರ ತಮ್ಮ ಪ್ರೀತಿ ಪಾತ್ರರ ಜೊತೆಗೆ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವುದಕ್ಕೆ ಖಾಸಗಿ ಹೋಟೆಲ್ ಒಂದಕ್ಕೆ ಹೋಗುತ್ತಾರೆ.

ಹೌದು ನಟಿ ಮೇಘ ಶೆಟ್ಟಿ ಹಾಗೂ ಪವಿತ್ರ ಗೌಡ ಮತ್ತಿತರ ಸ್ನೇಹಿತರೆಲ್ಲರೂ ಕೂಡ ದರ್ಶನ್ ಅವರಿಗೆ ಸರ್ಪ್ರೈಸ್ ನೀಡುವುದಕ್ಕಾಗಿ ಖಾಸಗಿ ಹೋಟೆಲ್ ಒಂದರಲ್ಲಿ ಬರ್ತಡೆ ಅರೇಂಜ್ಮೆಂಟ್ ಮಾಡಿರುತ್ತಾರೆ. ಇದನ್ನು ನೋಡಿದಂತಹ ದರ್ಶನ್ ತುಂಬಾನೇ ಖುಷಿಯನ್ನು ವ್ಯಕ್ತಪಡಿಸುತ್ತಾರೆ ಸ್ನೇಹಿತರ ಜೊತೆ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸುತ್ತಾರೆ. ಈ ವಿಡಿಯೋದ ಕೆಲವು ತುಣುಕುಗಳನ್ನು ನಟಿ ಮೇಘ ಶೆಟ್ಟಿ ಅವರು ತಮ್ಮ instagram ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.

ಈ ಪೋಸ್ಟ್ ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು ಆದರೆ ಸ್ವತಃ ದರ್ಶನ್ ಅವರ ಧರ್ಮಪತ್ನಿ ವಿಜಯಲಕ್ಷ್ಮಿ ಅವರೇ ಈ ವಿಡಿಯೋಗೆ ವಿರೋಧವನ್ನು ವ್ಯಕ್ತ ಪಡಿಸಿದ್ದಾರೆ. ಹೌದು ನಟಿ ಮೇಘ ಶೆಟ್ಟಿ ಅವರಿಗೆ ಖಡಕ್ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ ಅಷ್ಟಕ್ಕೂ ವಿಜಯಲಕ್ಷ್ಮಿ ಈ ವಿಡಿಯೋವನ್ನು ಹಾಕಿ ಕೊಟ್ಟ ಸಂದೇಶವಾದರೂ ಏನು ಎಂಬುದನ್ನು ನೋಡುವುದಾದರೆ.

“ನನ್ನ ಕುಟುಂಬಕ್ಕೆ ಹಾನಿಯುಂಟುಮಾಡುವ ವೀಡಿಯೊಗಳು, ಚಿತ್ರಗಳು ಇತರ ವಿಷಯಗಳನ್ನು ಪೋಸ್ಟ್ ಮಾಡುವ ಮತ್ತು ಮರುಪೋಸ್ಟ್ ಮಾಡುವ ಜನರಿಗೆ & ಅಭಿಮಾನಿಗಳಿಗೆ ಅದನ್ನು ತಕ್ಷಣವೇ ನಿಲ್ಲಿಸಲು ನನ್ನ ಪ್ರಾಮಾಣಿಕ ವಿನಂತಿ. ಮಹಿಳೆಯಾಗಿ ಈ ಹಿಂದೆ ಎರಡು ಬಾರಿ ಯೋಚಿಸಬೇಕಿತ್ತು ಈ ವೀಡಿಯೊವನ್ನು ಪೋಸ್ಟ್ ಮಾಡಿರುವುದು ನನಗೆ ಮತ್ತು ನನ್ನ ಮಗನಿಗೆ ಅಪಾರ ನೋವನ್ನುಂಟು ಮಾಡಿದೆ. ನಿಮ್ಮ ಈ ಕೃತ್ಯ ನಿಮ್ಮ ವ್ಯಕ್ತಿತ್ವದ ನೈತಿಕತೆಯನ್ನು ತೋರಿಸುತ್ತದೆ. ಹಾಗೆಯೇ ಗಮನಿಸಿ, ನನ್ನ ಮೌನವು ನಾನು ಅಸಂಬದ್ಧತೆಯನ್ನು ಬಿಡುತ್ತೇನೆ ಎಂದು ಅರ್ಥವಲ್ಲ”. ಎಂದು ಮೇಘ ಶೆಟ್ಟಿ ಅವರನ್ನು ಟ್ಯಾಗ್ ಮಾಡಿ ವಿಜಯಲಕ್ಷ್ಮಿ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಇಲ್ಲಿ ನಿಮಗೆ ಅನುಮಾನ ಉಂಟಾಗಬಹುದು ಮೇಘ ಶೆಟ್ಟಿ ಅವರು ಹುಟ್ಟು ಹಬ್ಬವನ್ನು ಆಚರಿಸಿದರಲ್ಲೇನು ತಪ್ಪು ಅಂತ. ಆದರೆ ಕಳೆದ ಕೆಲವು ವರ್ಷಗಳ ಹಿಂದೆ ಪವಿತ್ರ ಗೌಡ ಹಾಗೂ ದರ್ಶನ್ ಅವರ ನಡುವೆ ಸಂಬಂಧವಿತ್ತು ಎಂಬ ಅಪಪ್ರಚಾರ ಕೇಳಿ ಬಂದ ವಿಚಾರ ನಿಮಗೆ ತಿಳಿದೇ ಇದೆ. ಈ ಬಾರಿ ದರ್ಶನ್ ಅವರು ವಿಜಯಲಕ್ಷ್ಮಿ ಹಾಗೂ ವಿನಿಶ್ ಜೊತೆ ಹುಟ್ಟುಹಬ್ಬದ ಆಚರಣೆ ಮಾಡಿಕೊಳ್ಳದೆ ಮೇಘ ಶೆಟ್ಟಿ ಹಾಗೂ ಪವಿತ್ರ ಗೌಡ ಅವರ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವುದು ದರ್ಶನ್ ಅವರ ಧರ್ಮಪತ್ನಿ ವಿಜಯಲಕ್ಷ್ಮಿ ಅವರಿಗೆ ಬೇಸರವನ್ನು ಉಂಟುಮಾಡಿದೆ‌.

ಅಷ್ಟೇ ಅಲ್ಲದೆ ಹಿಂದೆ ಆದಂತಹ ಗಾಸಿಪ್ ಅಥವಾ ಕಹಿ ಘಟನೆಗಳು ಮುಂದೆಯೂ ಕೂಡ ಮರು ಕಳಿಸಬಹುದು ಎಂಬ ಆಲೋಚನೆಯಿಂದ ವಿಜಯಲಕ್ಷ್ಮಿ ಅವರು ಈ ರೀತಿಯಾಗಿ ತಮ್ಮ instagram ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಹುಟ್ಟು ಹಬ್ಬದ ದಿನ ಸಂಭ್ರಮ ಆಚರಣೆ ಮಾಡಬೇಕಾದಂತಹ ವಿಜಯಲಕ್ಷ್ಮಿ ಇದೀಗ ಬೇಸರವನ್ನು ವ್ಯಕ್ತಪಡಿಸಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿಯೇ. ಕೆಲವು ಅಭಿಮಾನಿಗಳು ಕೂಡ ಮೊದಲು ನೀವು ನಿಮ್ಮ ಕುಟುಂಬಕ್ಕೆ ಆದ್ಯತೆಯನ್ನು ನೀಡಬೇಕು, ವಿಜಯಲಕ್ಷ್ಮಿ ಮತ್ತು ನಿಮ್ಮ ಮಗನ ಜೊತೆ ಹುಟ್ಟುಹಬ್ಬದ ಆಚರಿಸಿಕೊಂಡಿದ್ದರೆ ಚೆನ್ನಾಗಿ ಇರುತ್ತಿತ್ತು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

ಅಪ್ಪು ರೀತಿಯೇ ಸಖತ್ ವರ್ಕೌಟ್ ಮಾಡ್ತಿರೋ ಅಶ್ವಿನಿ ಈ ವಿಡಿಯೋ ನೋಡಿದ್ರೆ ನಿಜಕ್ಕೂ ಶಾ-ಕ್ ಆಗ್ತೀರಾ. ಅಶ್ವಿನಿ ಮೇಡಂಗೆ ಇಷ್ಟು ಪವರ್ ಹೇಗೆ ಬಂತು ಅಂತ ಆಶ್ಚರ್ಯ ಪಡ್ತಿರಾ

 

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಅದು ದೊಡ್ಮನೆ ಸೊಸೆಯ ಕುರಿತು ಇದುವರೆಗೆ ಅಪ್ಪು (Appu)ಅವರಿಗೆ ಆಗುವ ಸನ್ಮಾನ ಸಮಾರಂಭದ ಕುರಿತಾಗಿ, ಅಥವಾ ದೊಡ್ಮನೆ ಕಲಾವಿದರ ಸಿನಿಮಾ ವಿಷಯ ಕುರಿತವಾಗಿ ಕಾಣಿಸಿಕೊಳ್ಳುತ್ತಿದ್ದ ಅಶ್ವಿನಿ ಪುನೀತ್ ರಾಜ್ ಕುಮಾರ್ (Aswini punith rajkumar) ಅವರ ಹೊಸ ವಿಡಿಯೋ ಒಂದು ವೈರಲ್ (Video viral) ಆಗಿದೆ. ಇದುವರೆಗೂ ನಾವು ಅಶ್ವಿನಿ ಅವರನ್ನು ತುಂಬಾ ಸಾಂಸ್ಕೃತಿಕವಾಗಿ ನೋಡಿದ್ದೇವೆ.

ಅದರಲ್ಲೂ ಅಪ್ಪು ಅವರು ವಿ’ಯೋ’ಗವಾದ ದಿನದಿಂದ ಅಶ್ವಿನಿ ಅವರ ಬಗ್ಗೆ ಅದೇನು ಕಿಂಚಿತ್ತು ಮಮತೆ ಹೆಚ್ಚು. ಅಂತಹ ಕಠಿಣ ಪರಿಸ್ಥಿತಿಯಲ್ಲೂ ಎಲ್ಲವನ್ನೂ ಸಮಚಿತ್ತದಿಂದ ಎದುರಿಸಿದ ಹಾಗೂ ರಾಜವಂಶದ ಸೊಸೆ ಪಟ್ಟಕ್ಕೆ ತಕ್ಕಂತೆ ಗಂಭೀರವಾಗಿ ನಡೆದುಕೊಂಡ ಅಶ್ವಿನಿ ಅವರ ನಡೆಯನ್ನು ಇಡೀ ಕರುನಾಡ ಜನತೆ ಕೊಂಡಾಡಿದ್ದಾರೆ. ಈಗ ಅಶ್ವಿನಿ ಅವರ ಈ ನಡೆ ಎಲ್ಲರಿಗೂ ಅಚ್ಚರಿ ತಂದಿದೆ.

ಒಂದು ರೀತಿ ಇದು ಪುನೀತ್ ರಾಜಕುಮಾರ್ ಅವರಿಗೆ ಹೋಲುತ್ತಿರುವ ವಿಡಿಯೋ ಆಗಿದೆ ಎನ್ನಬಹುದು. ಯಾಕೆಂದರೆ ಎಲ್ಲರಿಗೂ ತಿಳಿದಿರುವಂತೆ ಪುನೀತ್ ರಾಜಕುಮಾರ್ ಅವರು ಬಹಳ ದೇಹ ದಂಡನೆಗೆ ಸಮಯ ಮೀಸಲಿಡುತ್ತಿದ್ದರು. ವರ್ಕೌಟ್, ಅಡ್ವೆಂಚರ್, ಸ್ಟಂಟ್ಸ್ ,ಸ್ವಿಮ್ಮಿಂಗ್, ಟ್ರಕ್ಕಿಂಗ್ ಈ ರೀತಿ ಅಪ್ಪು ಫಿಸಿಕಲ್ ಆಕ್ಟಿವಿಟೀಸ್ ಅಲ್ಲಿ ಬಹಳ ಇಂಟರೆಸ್ಟ್ ಹೊಂದಿದ್ದರು ಮತ್ತು ಇದಕ್ಕೆ ಸಂಬಂಧಿತ ವಿಡಿಯೋಗಳನ್ನು ಅಭಿಮಾನಿ ದೇವರುಗಳ ಜೊತೆ ಹಂಚಿಕೊಳ್ಳುತ್ತಿದ್ದರು.

ಪುನೀತ್ ಅವರು ಹಲವು ಸಲ ಅಶ್ವಿನಿ ಅವರು ಸಹ ಇದರಲ್ಲಿ ಸಮಾನ ಆಸಕ್ತರು ಅವರಿಗೂ ಈ ವಿಚಾರಗಳಲ್ಲಿ ಅಷ್ಟೇ ಇಂಟರೆಸ್ಟ್ ಇದೆ ಎಂದು ಹೇಳಿಕೊಳ್ಳುತ್ತಿದ್ದರು ಎಂದೂ ಸಹ ಅಶ್ವಿನಿ ಅವರು ಈ ರೀತಿ ಕಾಣಿಸಿಕೊಂಡಿರುವುದನ್ನು ಕನ್ನಡಿಗರು ನೋಡಿರಲಿಲ್ಲ. ಕುಟುಂಬದ ಜೊತೆ ವಿದೇಶ ಪ್ರವಾಸ ಹೋಗುತ್ತಿದ್ದ ಫೋಟೋಸ್ ಬಿಟ್ಟರೆ ಅಶ್ವಿನಿ ಅವರ ಇತರ ಇಂಟರೆಸ್ಟ್ ಕುರಿತ ಯಾವ ವಿಷಯವೂ ಸಮಾಜಕ್ಕೆ ತಿಳಿದಿರಲಿಲ್ಲ.

ಈಗ ವೈರಲ್ ಆಗಿರುವ ಈ ವಿಡಿಯೋ ಪುನೀತ್ ರಾಜಕುಮಾರ್ ಅವರನ್ನು ನೆನಪು ಮಾಡುವಂತೆ ಇದೆ. ಅದೇನೆಂದರೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ವರ್ಕೌಟ್ ಮಾಡಿ ಕಿಕ್ ಬಾಕ್ಸಿಂಗ್ ಮಾಡುತ್ತಿರುವ ವಿಡಿಯೋ ಇದಾಗಿದೆ. ಎದುರಿಗಿರುವ ಟ್ರೈನಿ ಮಾಸ್ಟರ್ ಕೊಡುತ್ತಿರುವ ಸೂಚನೆಯಂತೆ ಅಶ್ವಿನಿ ಅವರು ವರ್ಕೌಟ್ ಮಾಡುತ್ತಿದ್ದಾರೆ. ಕೆಲವು ಸೆಕೆಂಡುಗಳ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಬಾರಿ ಮಾತುಕತೆಗೆ ಆಸ್ಪದ ಕೊಟ್ಟಿದೆ.

ಇದನ್ನು ಅಪ್ಪು ಅಭಿಮಾನಿಗಳು ಅತ್ತಿಗೆ ಖಡಕ್ ಆಗಿ ರೆಡಿ ಆಗುತ್ತಿದ್ದಾರೆ ಹೇಗೋ ಎಲ್ಲಾ ನೋವಿನಿಂದ ಆಚೆ ಬರದು ಅವರು ಚೆನ್ನಾಗಿರಲಿ ಎಂದು ಖುಷಿ ಪಡುತ್ತಿದ್ದರೆ, ಕೆಲವರು ಇವರು ಈಗ್ಯಾಕೆ ಈ ರೀತಿ ತಯಾರಾಗುತ್ತಿರುತ್ತಾರೆ ಏನಾದರೂ ಆರೋಗ್ಯ ಸಮಸ್ಯೆ ಇದೆಯಾ ಅಥವಾ ಇವರು ಸಹ ಅಭಿನಯಕ್ಕೆ ಕಾಲಿಡುತ್ತಿದ್ದಾರ ಎನ್ನುವ ಅನುಮಾನವನ್ನು ಇಟ್ಟುಕೊಂಡಿದ್ದಾರೆ.

ಇದೆಲ್ಲವನ್ನು ಮೀರಿ ಮತ್ತೊಂದು ಕಿಡಿಗೇಡಿ ವಲಯವು ಈ ಸಮಯದಲ್ಲಿ ನಿಮಗೆ ಇದೆಲ್ಲ ಬೇಕಿತ್ತಾ, ದೊಡ್ಮನೆ ಸೊಸೆಯರಿಗೆ ಇದು ತಕ್ಕದ್ದಲ್ಲ, ಪುನೀತ್ ಅವರ ಮರ್ಯಾದೆ ಈ ರೀತಿ ಹಾಳು ಮಾಡಬೇಡಿ ಖಾಸಗಿ ವಿಷಯಗಳನ್ನು ಯಾಕೆ ಈ ರೀತಿ ಹಂಚಿಕೊಂಡು ಆಡುವ ಬಾಯಿಗಳಿಗೆ ಆಹಾರ ಆಗುತ್ತಿದ್ದೀರ ಎಂದು ಅಶ್ವಿನಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯಕ್ಕೆ ಈ ವಿಡಿಯೋವನ್ನು ನೀವು ಒಮ್ಮೆ ನೋಡಿ ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

ಕೋಟಿ ಕೋಟಿ ಹಣ ಕಳೆದುಕೊಂಡು ಕಣ್ಣಿರಿಡುತ್ತಿರುವ ನಟ ಜಗಪತಿ ಬಾಬು, ಇವರ ಈ ಪರಿಸ್ಥಿತಿಗೆ ಕಾರಣವೇನು ಗೊತ್ತ.? ಯಾವ ಶತ್ರುಗಳು ಇಂಥ ಕಷ್ಟ ಬರದಿರಲಿ.

0

 

ನಟ ಜಗಪತಿ ಬಾಬು (Actor Jagapathi babu) ಅವರು ಒಂದು ಕಾಲದಲ್ಲಿ ಚಾಕಲೇಟ್ ಹೀರೋ ಎಂದು ಕರೆಸಿಕೊಳ್ಳುತ್ತಿದ್ದವರು. ಪ್ರೀತಿ ಕಥೆ ಉಳ್ಳ ಸಿನಿಮಾಗಳು, ಕೌಟುಂಬಿಕ ಕಥಾ ಹಂದರ ಹೊಂದಿರುವ ಸಿನಿಮಾಗಳ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿ ಅದರಲ್ಲೂ ಅತಿ ಹೆಚ್ಚು ಮಹಿಳಾ ಅಭಿಮಾನಿ ಬಳಗವನ್ನು ಹೊಂದಿ ತೆಲುಗಿನಲ್ಲಿ ಸ್ಟಾರ್ ನಟ ಎಂದು ಕರೆಸಿಕೊಳ್ಳುವ ಸ್ಥಳ ಮಟ್ಟಕ್ಕೆ ಬೆಳೆದಿದ್ದ ಜಗಪತಿ ಬಾಬು ಅವರು ನಿಧಾನವಾಗಿ ಸಿನಿಮಾ ಅವಕಾಶಗಳನ್ನು ಕಳೆದು ಕೊಳ್ಳುವಂತಾಯಿತು.

ಇಷ್ಟೇ ಅಲ್ಲದೆ ಧೂ.ಮ.ಪಾ.ನ, (smoking ) ಮಧ್ಯಪಾನ (Drinking) ಮತ್ತು ಜೂಜಾಟ (Gambling) ಇಂತಹ ದುಷ್ಚಟಳಿಗೆ ದಾಸರಾಗಿ ಹಣ ಆಸ್ತಿ ಎಲ್ಲವನ್ನು ಕಳೆದುಕೊಳ್ಳಬೇಕಾಯಿತು. ಜಗಪತಿ ಬಾಬು ಅವರು ಈ ರೀತಿ ಧೂ.ಮ.ಪಾ.ನ, ಮ.ಧ್ಯ.ಪಾ.ನ ಮತ್ತು ಜೂ.ಜಾ.ಟ.ದ ಚ.ಟ.ಗಳ ವ್ಯೂಹದಲ್ಲಿ ಬಂಧಿಯಾಗಿ ಹೊರ ಬರಲಾಗದೆ ನರಳಿದ್ದಾರೆ ಮತ್ತು ಇದರ ಪರಿಣಾಮವಾಗಿ ಕೋಟಿ ಕೋಟಿ ಹಣವನ್ನು ಕಳೆದುಕೊಂಡಿದ್ದಾರೆ.

ಆದರೆ ಈ ಸುದ್ದಿಯನ್ನು ಹೆಚ್ಚಿನ ಜನರಿಗೆ ನಂಬಲು ಆಗುತ್ತಿರಲಿಲ್ಲ, ಆದರೆ ಯಾವಾಗ ಸ್ವತಃ ಅವರೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಾವು ಗೋವಾದ ಕೆಸನೋ ( Goa casino) ಅಲ್ಲಿ ಇರುವ ಫೋಟೋ ಶೇರ್ ಮಾಡಿಕೊಂಡರು ಅಲ್ಲಿಗೆ ಎಲ್ಲವೂ ಧೃಢಪಟ್ಟಿತು. ಇದೇ ಕಾರಣದಿಂದ ಒಳ್ಳೊಳ್ಳೆ ಪಾತ್ರಗಳ ಅವಕಾಶಗಳಿಂದ ದೂರ ಆಗಬೇಕಾಯಿತು ಈ ರೀತಿ ದು.ಶ್ಚ.ಟ.ಗಳಿಂದ ಅನೇಕರು ಬದುಕನ್ನು ಬರ್ಬಾದ್ ಮಾಡಿಕೊಂಡಿದ್ದಾರೆ.

ಈ ರೀತಿಯ ಚಟಗಳು ಆ ಚಟ ಹತ್ತಿಸಿಕೊಂಡ ವ್ಯಕ್ತಿ ಒಬ್ಬನನ್ನೇ ಕಾಡದೆ ಆತನ ಕುಟುಂಬವನ್ನೇ ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿ ಬಿಡುತ್ತದೆ. ಹೆಂಡತಿ ಮಕ್ಕಳು ಹೆತ್ತ ತಂದೆ ತಾಯಿ ಹೀಗೆ ಕುಟುಂಬ ಸಮೇತರಾಗಿ ಎಲ್ಲರೂ ಸಹ ಇದರಿಂದ ಬಹಳ ಅವಮಾನ ಹಾಗೂ ನೋ.ವು ತಿನ್ನಬೇಕಾಗುತ್ತದೆ. ತೆಲುಗು ಚಿತ್ರರಂಗ ಮಾತವಲ್ಲದೆ ಕನ್ನಡ ತಮಿಳು ಹಿಂದಿ ಹೀಗೆ ನಾನಾ ಭಾಷೆಗಳ ನಟಿಸಿ ಹೆಸರು ಮಾಡಿದ್ದ ಜಗಪತಿ ಬಾಬು ಅಂತಹ ನಟನೆ ಇದಕ್ಕೆ ದಾಸರಾಗಿ ಅದರಿಂದ ಹೊರ ಬರಲು ಇಷ್ಟು ಸಂಕಷ್ಟ ಅನುಭವಿಸುವ ಪರಿಸ್ಥಿತಿ ಎದುರಾಯಿತು.

ಸೆಲೆಬ್ರಿಟಿಗೆ ಈ ರೀತಿ ದು.ಷ್ಚ.ಟ.ಗಳಿಂದ ತೀವ್ರ ಆರ್ಥಿಕ ಸಂಕಷ್ಟ ಎದುರಾಗಿತ್ತು ಎಂದರೆ ಇನ್ನು ಸಾಮಾನ್ಯ ಯುವಕರು ಇದರ ಸುಳಿಗೆ ಸಿಲುಕಿಕೊಂಡರೆ ಅದು ಸೃಷ್ಟಿಸುವ ನರಕ ಯಾತನೆಯ ದೃಶ್ಯವನ್ನು ಊಹಿಸಿಕೊಳ್ಳಲು ಅಸಾಧ್ಯ. ಸದ್ಯಕ್ಕೆ ಜಗಪತಿ ಬಾಬು ಅವರು ತಮ್ಮ ಈ ತಪ್ಪಿನ ಬಗ್ಗೆ ಅರಿತುಕೊಂಡಿದ್ದಾರೆ. ಅಲ್ಲದೆ ಸಾರ್ವಜನಿಕವಾಗಿ ಕೂಡ ಹೌದು ನಾನು ಈ ರೀತಿ ದು.ಶ್ಚ.ಟ.ಗಳಿಗೆ ಬಲಿಯಾಗಿದ್ದೆ ಆದರೆ ಈಗ ಅವುಗಳಿಂದ ಹೊರ ಬಂದಿದ್ದೇನೆ.

ಮ.ಧ್ಯ.ಪಾ.ನ.ದಿಂದ ಕೂಡ ದೂರವಿದ್ದೇನೆ, ಆದರೆ ಪೂರ್ಣ ಪ್ರಮಾಣದಲ್ಲಿ ಧೂ.ಮ.ಪಾ.ನ.ವನ್ನು ಬಿಡಲು ಆಗುತ್ತಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಜಗಪತಿ ಬಾಬು ಅವರು ಈ ರೀತಿ ತಮ್ಮ ತಪ್ಪನ್ನು ಅರಿತುಕೊಂಡು ಬದಲಾಗಿದ್ದಕ್ಕಾಗಿಯೇ ಇಂದು ಮತ್ತೊಂದು ಶೇಡ್ ಅಲ್ಲಿ ಚಿತ್ರರಂಗವನ್ನು ಅಳಲು ಸಾಧ್ಯವಾಗಿದ್ದು. ಹೀರೋ ಎರಾ ಮುಗಿದ ನಂತರ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಜಗಪತಿ ಬಾಬು ಅವರು ಇತ್ತೀಚಿಗೆ ಖಡಕ್ ವಿಲನ್ ಆಗಿ (villan role) ಮಿಂಚುತ್ತಿದ್ದಾರೆ.

ರಂಗಸ್ಥಳ, ನಾನಕು ಪ್ರೇಮತೋ ಮುಂತಾದ ಸಿನಿಮಾಗಳ ಇವರ ಖಡಕ್ ಖಳ ನಾಯಕನ ಪಾತ್ರ ಜನರಿಗೆ ಅಚ್ಚರಿಯನ್ನುಂಟು ಮಾಡಿದೆ ಮತ್ತು ಜನ ವಿಲನ್ ಆಗಿ ಜಗಪತಿ ಬಾಬು ಅವರನ್ನು ಒಪ್ಪಿಕೊಂಡಿದ್ದಾರೆ. ಅದೇ ಕಾರಣಕ್ಕಾಗಿ ಈಗ ದಕ್ಷಿಣ ಭಾರತದ ಯಾವುದೇ ಹೈ ಬಜೆಟ್ ಸಿನಿಮಾ ತಯಾರಾದರೂ ಅದರಲ್ಲಿ ಜಗಪತಿ ಬಾಬು ಅವರಿಗೆ ವಿಲನ್ ರೋಲ್ ಮೀಸಲಾಗಿರುತ್ತದೆ. ಕನ್ನಡದಲ್ಲೂ ಸಹ ಜಗಪತಿ ಬಾಬು ಅವರು ಅಭಿನಯಿಸಿ ಮೋಡಿ ಮಾಡಿದ್ದಾರೆ.

ಬಚ್ಚನ್ ಸಿನಿಮಾದ ಮೂಲಕ ಮೊದಲ ಬಾರಿಗೆ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಜಗಪತಿ ಬಾಬು ಅವರು ಮದಗಜ, ಜಾಗ್ವಾರ್ ಸಿನಿಮಾಗಳಲ್ಲಿ ಖಳನಾಯಕನಾಗಿ ವಿಜೃಂಭಿಸಿದ್ದಾರೆ. ಈಗ ದರ್ಶನ್ (Darshan) ಅವರ ಮುಂದಿನ ಚಿತ್ರವಾದ ಡಿ 56 (D56) ಅಲ್ಲೂ ಸಹ ಇವರೇ ವಿಲನ್ ಪಾತ್ರದಾರಿ ಆಗಿರಲಿದ್ದಾರೆ ಎನ್ನುವ ಮಾಹಿತಿಗಳು ಬಲವಾಗಿದೆ.

ಗಂಡಂದಿರು ಈ ವಿಚಾರದಲ್ಲಿ ಅಡ್ಜಸ್ಟ್ ಮಾಡ್ಕೋಳ್ದೆ ಹೋದ್ರೆ ತುಂಬಾ ಕಷ್ಟ ಆಗುತ್ತೆ ಎಂದ ನಟಿ ಚಿತ್ಕಲಾ ಬಿರಾದರ್.

 

ಚಿತ್ಕಲಾ ಬಿರಾದರ್ (Chithkala biradar) ಅವರು ಇತ್ತೀಚೆಗೆ ಕಿರುತರೆ (serial actress) ಹಾಗೂ ಹಿರಿತೆರೆ ಎರಡರಲ್ಲೂ ಪೋಷಕ ಪಾತ್ರದಾರಿಯಾಗಿ ಕಾಣಿಸಿಕೊಳ್ಳುತ್ತಿರುವ ನಟಿ. ಬಂದೇ ಬರುತ್ತಾವೆ ಕಾಲ ಎನ್ನುವ ಧಾರವಾಹಿ ಮೂಲಕ ಕಿರುತೆರೆ ಪ್ರಪಂಚಕ್ಕೆ ಕಾಲಿಟ್ಟ ಇವರು ಆನಂತರ ಅವನು ಮತ್ತೆ ಶ್ರಾವಣಿ ಅಯ್ಯಂಗಾರ್ ಪುಷ್ಪವತಿ ಪಾತ್ರ ಮತ್ತು ಅಗ್ನಿಸಾಕ್ಷಿ ಸುಮತಿ ಪಾತ್ರಗಳ ಮೂಲಕ ಹೆಸರು ಮಾಡಿದರು. ನಂತರ ಇವರ ಕೆರಿಯರ್ ಗೆ ಹೆಚ್ಚು ಬ್ರೇಕ್ ನೀಡಿದ್ದು ಕನ್ನಡತಿ (Kannadathi) ಧಾರವಾಹಿಯ ಅಮ್ಮಮ್ಮ (Ammamma) ಪಾತ್ರ.

ಕಾಫಿ ಶಾಪ್ ಓನರ್ ಮತ್ತು ರತ್ನಮಾಲ ಶಿಕ್ಷಣ ಸಂಸ್ಥೆಗಳ ಎಂಡಿ ಆಗಿ ಕಾಣಿಸಿಕೊಂಡಿದ್ದ ರತ್ನಮಾಲ ಅವರ ಪಾತ್ರ ಪ್ರೇಕ್ಷಕರಿಗೆಲ್ಲಾ ಬಹಳ ಇಷ್ಟ ಆಗಿತ್ತು. ಸಿನಿಮಾ ಕಡೆ ಕೂಡ ಮುಖ ಮಾಡಿದ ಇವರು ಈವರೆಗೆ ಸುಮಾರು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮದುವೆ ಮನೆ ಫ್ಯಾಂಟಮ್ , ನಿನ್ನಸನಿಹಕ್ಕೆ, ಇಂದ ಹಿಡಿದು ಈಗಿನ ದಿಲ್ ಪಸಂದ್ ಸಿನಿಮಾ ತನಕ ಹತ್ತಾರು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡು ಮನೋ ರಂಜಿಸಿದ್ದಾರೆ.

ಇಷ್ಟೆಲ್ಲಾ ಬಿಜಿ ಶೆಡ್ಯೂಲ್ ನಡುವೆಯೂ ಕಿರುತೆರೆಯ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ಸುವರ್ಣ ವಾಹಿನಿಯಲ್ಲಿ (Suvarna channel) ಪ್ರಸಾರವಾಗುತ್ತಿರುವ ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ (Suvarna super star program) ಭಾಗವಹಿಸಿದ ಚಿತ್ಕಲಾ ಬಿರಾದರ್ ಅವರು ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮದ ನಿರೂಪಕಿ ಆದ ಶಾಲಿನಿ ಸತ್ಯನಾರಾಯಣ್ (Anchor Shalini) ಅವರು ಕೇಳಿದ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಸಾಮಾನ್ಯವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ಕೂಡ ನಿಮ್ಮ ಜೀವನ ಸೂಪರ್ ಸ್ಟಾರ್ (real life superstar) ಯಾರು ಎನ್ನುವ ಪ್ರಶ್ನೆ ಕೇಳಲಾಗುತ್ತದೆ, ಇದೇ ಪ್ರಶ್ನೆಯನ್ನು ಚಿತ್ಖಲಾ ಬಿರಾದರ್ ಅವರಿಗೂ ಕೇಳಿದಾಗ ಅವರು ಇದುವರೆಗೆ ಎಷ್ಟೋ ಬಾರಿ ನನ್ನ ತಂದೆ ತಾಯಿ ನನಗೆ ಸೂಪರ್ ಎಂದು ಹೇಳಿಕೊಂಡಿದ್ದೇನೆ. ಆದರೆ ಈ ಬಾರಿ ಹೇಳುತ್ತಿದ್ದೇನೆ ನನ್ನ ಪಾಲಿಗೆ ನನ್ನ ಪತಿಯೇ ಸೂಪರ್ ಸ್ಟಾರ್ .

ಯಾಕೆಂದರೆ ಕಲಾವಿದರಿಗೆ ಆ ಕಷ್ಟ ಗೊತ್ತಿರುತ್ತದೆ. ನಾನು ಈ ಚಿತ್ರ ರಂಗದಲ್ಲಿ ಇದ್ದವಳಲ್ಲ ಇಂಗ್ಲಿಷ್ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾಗಲೂ ಬದುಕು ಚೆನ್ನಾಗಿತ್ತು. ನಮ್ಮ ಕುಟುಂಬದವರು ಮೊದಲಿಗೆ ಚಿತ್ರರಂಗಕ್ಕೆ ಹೋಗುತ್ತೇನೆ ಎಂದಾಗ ಬೇಡ ಎಂದು ವಿರೋಧಿಸಿದರು ಹಾಗೆ ಎಲ್ಲ ಕೋಲ್ಡ್ ವಾರ್ ನಡುವೆ ಪತಿ ನನಗೆ ಬೆಂಬಲ ನೀಡಿದ್ದರು. ಈಗಲೂ ಶೂಟಿಂಗ್ ತರಗತಿವರೆಗೆ ಇದ್ದಾಗ ನಿದ್ರೆ ಮಾಡಲು ಆಗುವುದಿಲ್ಲ, ಅಡುಗೆ ಮಾಡಲು ಸಮಯ ಇರುವುದಿಲ್ಲ, ಮನೆ ಅಸ್ತವ್ಯಸ್ತ ಆಗಿರುತ್ತದೆ ಆಗೆಲ್ಲಾ ಅಡ್ಜಸ್ಟ್ ಮಾಡಿಕೊಂಡು ಅರ್ಥ ಮಾಡಿಕೊಳ್ಳುತ್ತಾರೆ.

ಈಗ ನನ್ನ ಪತಿಯನ್ನು ನೋಡಿ ನನ್ನ ಮಕ್ಕಳು ಕೂಡ ಅದೇ ರೀತಿ ಕಲಿಯುತ್ತಿದ್ದಾರೆ. ಮುಂದೆ ಅದು ಅವರ ಪತ್ನಿಯರ ಜೊತೆ ಹೇಗೆ ನಡೆದುಕೊಳ್ಳಬೇಕು ಎನ್ನುವ ಶಿಕ್ಷಣವು ಆಗಬಹುದು. ಹಾಗಾಗಿ ನನ್ನ ಪತಿ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಅವರ ಪತಿಯಾದ ಜಗದೀಶ್ ಕುಮಾರ್ ಅವರನ್ನು ಹೊಗಳಿದ್ದಾರೆ. ನಂತರ ಅಲ್ಲೇ ಇದ್ದ ಜಗದೀಶ್ ಕುಮಾರ್ ಅವರನ್ನು ಉದ್ದೇಶಿಸಿ ಶಾಲಿನಿ ಅವರು ಸಹ ಮಾತನಾಡಿದ್ದಾರೆ. ಸರ್ ನೀವು ಇದೇ ತರ ಅವರಿಗೆ ಸಪೋರ್ಟ್ ಮಾಡುತ್ತಾ ಇರಿ ಅವರು ಒಳ್ಳೆಯ ಪಾತ್ರಗಳನ್ನು ಆರಿಸಿಕೊಂಡು ಹೆಸರು ಮಾಡಲಿ ಎಂದು ರಿಕ್ವೆಸ್ಟ್ ಮಾಡಿದ್ದಾರೆ.

ದರ್ಶನ್ ಹುಟ್ಟುಹಬ್ಬಕ್ಕೆ ಖರ್ಚು ಆಗಿದ್ದು ಬರೊಬ್ಬರಿ ಎಷ್ಟು ಕೋಟಿ ಗೊತ್ತ.? ಇಷ್ಟು ಹಣವನ್ನು ಖರ್ಚು ಮಾಡಿದ ಪುಣ್ಯತ್ಮ ಯಾರು ಅಂತ ಗೊತ್ತದ್ರೆ ನಿಜಕ್ಕೂ ಶಾ-ಕ್ ಆಗ್ತೀರಾ.

 

ದರ್ಶನ್ ಹುಟ್ಟು ಹಬ್ಬಕ್ಕೆ ವಿಶ್ ಮಾಡಲು ಬಂದ 30 ಸಾವಿರ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಖರ್ಚು ಭರಿಸಿದ್ದು ಯಾರು ಗೊತ್ತಾ.? ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ ದರ್ಶನ್ (Box office Sulthan Darshan) ಅವರಿಗೆ ನೆನ್ನೆ ಹುಟ್ಟುಹಬ್ಬದ ಸಂಭ್ರಮ (Birthday celebration). ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಇಡೀ ರಾಜ್ಯದಾದ್ಯಂತ ಕೋಟಿಗಟ್ಟಲೇ ಅಭಿಮಾನಿಗಳಿದ್ದಾರೆ. ಇಡೀ ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಟ್ಟೆಕಿಚ್ಚು ಪಡುವಷ್ಟು ದರ್ಶನ್ ಅಭಿಮಾನಿಗಳು ದರ್ಶನ್ ಅವರ ಮೇಲೆ ಅಭಿಮಾನ ತೋರುತ್ತಾರೆ.

ಇದಕ್ಕೆ ದರ್ಶನ್ ಅವರು ಸಹ ತಲೆ ಬಾಗಿದ್ದು, ಅವರನ್ನು ಅಭಿಮಾನಿಗಳು ಎಂದು ಕರೆಯದೆ ನನ್ನ ಸೆಲೆಬ್ರಿಟಿಸ್ (Darshan’s celebrates) ಎಂದು ಎದೆ ಮೇಲೆ ಹೊತ್ತು ಮೆರೆಸುತ್ತಿದ್ದಾರೆ. ಅದೇ ಕಾರಣಕ್ಕಾಗಿ ಅವರ ಹೆಸರು ಶಾಶ್ವತವಾಗಿ ಇರಬೇಕು ಎಂದು ಎದೆ ಮೇಲೆ ನನ್ನ ಸೆಲೆಬ್ರಿಸ್ ಎಂದು ಪ್ರೀತಿಯಿಂದ ಹಚ್ಚೆ (tattoo) ಕೂಡ ಹಾಕಿಸಿಕೊಂಡಿದ್ದಾರೆ. ನಿನ್ನೆ ಫೆಬ್ರವರಿ 16ರಂದು ದರ್ಶನ್ ಅವರ ಹುಟ್ಟುಹಬ್ಬ ಇತ್ತು, ಮಧ್ಯರಾತ್ರಿ ಇಂದಲೇ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನೆಚ್ಚಿನ ನಟನನ್ನು ಕಾಣಲು ಧಾವಿಸಿದ್ದರು.

ದರ್ಶನ್ ಅವರ ಹುಟ್ಟು ಹಬ್ಬವನ್ನು ಪ್ರತಿ ವರ್ಷ ಕೂಡ ಇಷ್ಟೇ ಅದ್ದೂರಿಯಾಗಿ ಅಭಿಮಾನಿಗಳು ಆಚರಿಸುತ್ತಿದ್ದರು. ಆದರೆ ಮೂರು ವರ್ಷದಿಂದ ಈ ಸಂಭ್ರಮ ನಿಂತು ಹೋಗಿತ್ತು. ಎರಡು ವರ್ಷ ಕರೋನ ಲಾಕ್ ಡೌನ್ ನಿಯಮಾವಳಿಗಳು ಮತ್ತು ಕಳೆದ ವರ್ಷ ಪುನೀತ್ ಅವರ ಅಗಲಿಕೆ ನೋವಿಂದ ದರ್ಶನ್ ಅವರು ಹುಟ್ಟು ಹಬ್ಬ ಆಚರಿಸಿಕೊಂಡಿರಲಿಲ್ಲ. ಅದಲ್ಲದೆ ಈ ಬಾರಿ ವಿಶೇಷವಾಗಿ ಅರ್ಥ ಪೂರ್ಣವಾಗಿ ಅವರ ಹುಟ್ಟು ಹಬ್ಬದ ಆಚರಣೆ ನಡೆದಿತ್ತು.

ಯಾಕೆಂದರೆ ದರ್ಶನ್ ಅವರು ಈ ಮೊದಲೇ ಅಭಿಮಾನಿಗಳಿಗೆ ಕರೆ ಕೊಟ್ಟಿದ್ದರು. ನನ್ನ ಹುಟ್ಟು ಹಬ್ಬಕ್ಕೆ ಯಾರು ಕೂಡ ಕೇಕು, ಹಾರ, ತುರಾಯಿ, ಕಟೌಟ್ ಕಟ್ಟುವುದು, ಹಾಲಿನ ಅಭಿಷೇಕ ಮಾಡುವುದು ಈ ರೀತಿಯೆಲ್ಲಾ ಮಾಡಿ ಹಣ ವ್ಯಯ ಮಾಡಬಾರದು. ಸಾಧ್ಯವಾದರೆ ಕೈಲಾದಷ್ಟು ದವಸ ಧಾನ್ಯ ತಂದುಕೊಡಿ ಅಗತ್ಯ ಇರುವವರಿಗೆ ತಲುಪಿಸುತ್ತೇನೆ ಎಂದು ಹೇಳಿದ್ದರು.

ದರ್ಶನ್ ಅವರ ಪ್ರತಿ ಮಾತನ್ನು ಕೂಡ ನಡೆಸಿಕೊಡುವ ಅವರ ಅಭಿಮಾನಿಗಳು ದಾಸನ ಆಜ್ಞೆಗೆ ಒಪ್ಪಿ ಮೂಟೆಗಟ್ಟಲೆ ದವಸ ಧಾನ್ಯಗಳ ಲೋಡನ್ನು ದರ್ಶನ್ ಮನೆ ಮುಂದೆ ಇಳಿಸಿದ್ದಾರೆ, ಈಗಾಗಲೇ ದರ್ಶನ್ ಕಡೆಯವರು ಅದನ್ನು ಹಂಚುವ ಕೆಲಸದಲ್ಲೂ ತೊಡಗಿಕೊಂಡಿದ್ದಾರೆ. ದರ್ಶನ್ ಅವರ ಹುಟ್ಟು ಹಬ್ಬದ ದಿನದಂದು ದಿನಪೂರ್ತಿ ಅವರು ಅಭಿಮಾನಿಗಳ ಜೊತೆ ಬ್ಯುಸಿ ಆಗಿರುತ್ತಾರೆ. ಯಾಕೆಂದರೆ ಅಭಿಮಾನಿಗಳಿಂದಲೇ ತಾನು ಇನ್ನು ಈ ಪಟ್ಟದಲ್ಲಿ ಇರುವುದು ಎನ್ನುವುದು ಅವರಿಗೆ ಚೆನ್ನಾಗಿ ಅರಿವಾಗಿದೆ.

ಅದರಲ್ಲೂ ದರ್ಶನ್ ಅವರ ಅಷ್ಟೊಂದು ವಿವಾದದ ನಡುವೆಯೂ ಕಿಂಚಿತ್ತೂ ಕೂಡ ಅವರ ಅಭಿಮಾನಿಗಳ ಸಂಖ್ಯೆ ಕಡಿಮೆ ಆಗಿಲ್ಲದೆ ಇರುವುದು ಒಂದು ರೀತಿಯ ಅದೃಷ್ಟ ಎನಬೇಕು ಅಥವಾ ಆತನ ವ್ಯಕ್ತಿತ್ವವನ್ನೇ ಇದ್ದಹಾಗೆ ಅಭಿಮಾನಿಗಳು ಸ್ವೀಕರಿಸಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬೇಕೋ ತಿಳಿಯದು. ಒಟ್ಟಿನಲ್ಲಿ ದರ್ಶನ್ ಮತ್ತು ಅವರ ಅಭಿಮಾನಿಗಳ ನಡುವೆ ಇಂತಹದೊಂದು ಬಾಂಧವ್ಯ ಏರ್ಪಟ್ಟಿದೆ ಹಾಗೂ ಅದು ಕಡೆತನಕವೂ ಕೂಡ ಶಾಶ್ವತವಾಗಿಯೂ ಇರುತ್ತದೆ.

ದರ್ಶನ್ ಅವರು ಮಧ್ಯರಾತ್ರಿಯಿಂದಲೇ ತನ್ನ ಮನೆ ಮುಂದೆ ಬಂದು ಕಾಯುವ ತನ್ನ ಅಭಿಮಾನಿಗೋಸ್ಕರ. ಅಲ್ಲದೆ ದೂರದ ಬೀದರ್ ಗುಲ್ಬರ್ಗ ಕಲಬುರ್ಗಿ ಇತ್ಯಾದಿ ರಾಜ್ಯದ ನಾನಾ ಭಾಗಗಳಿಂದಲೂ ಬರುವ ಅಭಿಮಾನಿಗಳಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಹುಟ್ಟು ಹಬ್ಬದ ದಿನದಂದು ಮನೆಯ ಪಕ್ಕದಲ್ಲಿ ಊಟದ ವ್ಯವಸ್ಥೆಯನ್ನು ಮಾಡಿಸಿದ್ದಾರೆ. ಆ ದಿನ ಪೂರ್ತಿ ಅಭಿಮಾನಿಗಳು ದರ್ಶನ್ ಹುಟ್ಟು ಹಬ್ಬದ ಔತಣಕೂಟವನ್ನು ಸವಿದಿದ್ದಾರೆ ಮತ್ತು ಇದಕ್ಕೆಲ್ಲಾ ಹೆಚ್ಚು ಕಡಿಮೆ ನಾಲ್ಕು ಕೋಟಿ ರೂಗಳು ಖರ್ಚು ಆಗಿದೆ ಎನ್ನುವ ಮಾತುಗಳು ಕೇಳಿ ಬಂದಿರುತ್ತಿವೆ.

ದರ್ಶನ್ ಅವರು ಇದನ್ನೆಲ್ಲ ನಾನೇ ನೋಡಿಕೊಳ್ಳುತ್ತೇನೆ ಎಂದರು ಸಹ ಅಭಿಮಾನಿಗಳು ಅದಕ್ಕೆ ಎಡೆ ಮಾಡಿಕೊಡದೆ ನಾವು ಪ್ರೀತಿಯಿಂದ ಹುಟ್ಟು ಹಬ್ಬ ಆಚರಿಸುತ್ತಿದ್ದೇವೆ ಇದರ ಖರ್ಚೆಲ್ಲಾ ನಮ್ಮದೇ ಎಂದು ಅಭಿಮಾನಿಗಳೆಲ್ಲ ದುಡ್ಡು ಹಾಕಿ ಊಟದ ವ್ಯವಸ್ಥೆಯನ್ನು ನೋಡಿಕೊಂಡಿದ್ದಾರೆ ಎನ್ನುವ ಮಾತುಗಳು ಕೂಡ ಇವೆ. ಇಂತಹ ಅಭಿಮಾನಿ ಬಳಗವನ್ನು ಪಡೆದ ದರ್ಶನ್ ಅವರೇ ಧನ್ಯರು ಎನ್ನಬಹುದು.