Home Blog Page 297

ನಿಮ್ಮ ರೋಮ್ಯಾನ್ಸ್ ಹೆಚ್ಚಾಯ್ತು ಸಾನ್ಯ & ರೂಪೇಶ್ ವಾರ್ನಿಂಗ್ ಕೊಟ್ಟ ಕಿಚ್ಚ ಸುದೀಪ್, ಸುದೀಪ್ ಮಾತು ಕೇಳುತ್ತಿದ್ದ ಹಾಗೆ ಗಳಗಳನ್ನೇ ಅತ್ತ ರೂಪೇಶ್ ಶೆಟ್ಟಿ.

ಓಟಿಟಿಯಲ್ಲಿ ಪ್ರಾರಂಭವಾದ ಬಿಗ್ ಬಾಸ್ ನಲ್ಲಿ ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ಐಯರ್ ಇಬ್ಬರೂ ಕೂಡ ಸ್ಪರ್ಧಿಯಾಗಿದ್ದರು ಸುಮಾರು 40 ದಿನಗಳ ಕಾಲ ಓ ಟಿ ಟಿ ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿ ಇದೀಗ ಬಿಗ್ ಬಾಸ್ ಸೀಸನ್ 9ರ ಆವೃತ್ತಿ ಗೂ ಕಾಲಿಟ್ಟಿರುವ ವಿಚಾರ ನಿಮಗೆ ತಿಳಿದಿದೆ. ಓಟಿಟಿ ಬಿಗ್ ಬಾಸ್ ನಲ್ಲಿಯೇ ಇವರಿಬ್ಬರೂ ಕೂಡ ಬಹಳ ಆತ್ಮೀಯ ಸ್ನೇಹಿತರಾದರು ಇನ್ನು ಬಿಗ್ ಬಾಸ್ ಸೀಸನ್ 9ರ ಮನೆಗೆ ಬಂದ ಮೇಲಂತೂ ಹೇಳುವ ಹಾಗೆಯೇ ಇಲ್ಲ. ಇವರಿಬ್ಬರ ನಡುವೆ ಇದ್ದಂತಹ ಸಂಬಂಧ ಇನ್ನಷ್ಟು ಆತ್ಮೀಯವಾಯಿತು ಅಷ್ಟೇ ಅಲ್ಲದೆ ಸಾನ್ಯಾ ಕೂಡ ಪರೋಕ್ಷವಾಗಿ ರೂಪೇಶ್ ಶೆಟ್ಟಿ ಅವರನ್ನು ಪ್ರೀತಿಸುತ್ತಿರುವ ವಿಚಾರವನ್ನು ಮನೆಯವರ ಜೊತೆ ಹೇಳಿಕೊಂಡಿದ್ದರು.

ಈ ವಿಚಾರದ ಬಗ್ಗೆ ಕಿಚ್ಚ ಸುದೀಪ್ ಅವರು ಕೂಡ ಕಳೆದ ಎರಡು ವಾರಗಳಿಂದಲೂ ಕಾಲೆಳೆಯುತ್ತಿದ್ದರು ಆದರೆ ಇದು ಕಿಚ್ಚ ಸುದೀಪ್ ಅವರಿಗೆ ಪರೋಕ್ಷವಾಗಿ ಕೊಡುತ್ತಿದ್ದಂತಹ ಎಚ್ಚರಿಕೆ ಎಂದು ಸಾನ್ಯಾ ಮತ್ತು ರೂಪೇಶ್ ಇಬ್ಬರಿಗೂ ಕೂಡ ಅರಿವಾಗಿರಲಿಲ್ಲ. ಆದರೆ ಈ ವಾರದಲ್ಲಿ ಮಾತ್ರ ಕಿಚ್ಚ ಸುದೀಪ್ ರೂಪೇಶ್ ಹಾಗೂ ಸಾನಿಯಾ ಅವರ ಅತೀವ ವರ್ತನೆಯ ಬಗ್ಗೆ ತೀವ್ರವಾಗಿ ಖಂಡಿಸಿದ್ದಾರೆ. ಅಷ್ಟೇ ಅಲ್ಲದೆ ಈ ಮನೆ ಇರುವುದು ಅದಕ್ಕಾಗಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ ಈ ವಿಚಾರ ಕೇಳುತ್ತಿದ್ದ ಹಾಗೆ ರೂಪೇಶ್ ಶೆಟ್ಟಿ ನೀವು ತಪ್ಪಾಗಿ ತಿಳಿದುಕೊಂಡಿದ್ದೀರಾ ನಾವಿಬ್ಬರು ಆ ರೀತಿ ಇಲ್ಲ ಎಂದು ಹೇಳಿದ್ದಾರೆ.

ಇದರಿಂದ ಕೋಪಗೊಂಡ ಸುದೀಪ್, ಕ್ಯಾಪ್ಟನ್ಸಿ ಅವಧಿ ಮುಗಿದ ಮೇಲೆ ನೀವು ಪಿಕ್ ನಿಕ್ ಮಾಡ್ತಾ ಇದ್ರಿ ಕ್ಯಾಪ್ಟನ್ ರೂಂ ಗೆ ಒಂದು ಗೌರವ ಇದೆ ಅದು ಪಿಕ್ ನಿಜ್ ಸ್ಪಾಟ್ ಅಲ್ಲ ಎಂದು ಅವರು ಹೇಳಿದ್ದಾರೆ. ಈ ಮಾತಿಗೆ ಪ್ರತಿಕ್ರಿಯೆ ನೀಡುತ್ತಾ ರೂಪೇಶ್ ಅವರು ಸ್ಪಷ್ಟನೆಯನ್ನು ನೀಡುವ ಪ್ರಯತ್ನವನ್ನು ಮಾಡಿದ್ದಾರೆ. ನಮ್ಮ ಉದ್ದೇಶ ಹಾಗೆ ಇರಲಿಲ್ಲ ನಾನು ಯಾವಾಗಲೂ ಆ ರೀತಿ ಇರಲಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ. ಇದಕ್ಕೆ ನಟ ಕಿಚ್ಚ ಸುದೀಪ್ ಅವರು ಸಹಾ ಖಡಕ್ ಉತ್ತರವನ್ನು ನೀಡಿದ್ದಾರೆ ಪರೋಕ್ಷವಾಗಿ ಎಚ್ಚರಿಕೆಯ ಸಂದೇಶವನ್ನು ರವಾನೆ ಮಾಡಿದ್ದಾರೆ.

ನೀವು ಮಿತಿ ಮೀರಿ ನಡೆದುಕೊಂಡಿದ್ದೀರಿ ಆ ರೀತಿ ಆಗಿದ್ದಕ್ಕಾಗಿಯೇ ನಾವು ಹೇಳ್ತಿರೋದು ನೀವು ಮಧ್ಯ ರಾತ್ರಿ ಹಗ್ ಮಾಡಿಕೊಳ್ತೀರಿ ಅದಕ್ಕೆ ನಾವು ಯಾವುದೇ ಅಪಸ್ವರವನ್ನು ತೆಗೆದಿಲ್ಲ. ಅದು ಅಲ್ಲೇನು ಸಮಸ್ಯೆ ಅಲ್ಲ ಈ ಮೊದಲು ಸಹಾ ಅನೇಕರು ಈ ಮನೆಯಲ್ಲಿ ಕ್ಲೋಸ್ ಆಗಿದ್ದಾರೆ. ಆದರೆ ಈಗ ಅದನ್ನು ಹೇಳ್ತಾ ಇದ್ದೀವಿ ಅಂದ್ರೆ ಅರ್ಥ ಮಾಡ್ಕೊಳ್ಳಿ ನೀವು ಹೀಗೆ ಮಾಡ್ತಾ ಇರೋದ್ರಿಂದಲೇ ನಮಗೆ ಕಂಟೆಂಟ್ ಸಿಗುತ್ತಿದೆ ಎಂದರೆ ಈ ಮನೆ ಅದಕ್ಕಲ್ಲ ಎಂದು ಅವರು ಹೇಳಿದ್ದಾರೆ. ಸುದೀಪ್ ಅವರ ಈ ಎಚ್ಚರಿಕೆ ಮುಂದಿನ ದಿನಗಳಲ್ಲಿ ಹೇಗೆ ಕೆಲಸ ಮಾಡಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಆದರೂ ಕೂಡ ಪ್ರತಿ ಬಾರಿಯ ಸೀಸನ್ ನಲ್ಲಿಯೂ ಕೂಡ ಒಂದಲ್ಲ ಒಂದು ಪ್ರಣಯ ಪಕ್ಷಿ ಜೋಡಿಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಸೀಸನ್ ಮೂರರಿಂದ ಹಿಡಿದು ಸೀಸನ್ 9ರವರೆಗೂ ಕೂಡ ಬಿಗ್ ಬಾಸ್ ನಲ್ಲಿ ಜೋಡಿಯಾಗಿ ಕಾಣಿಸಿಕೊಂಡಂತಹ ವ್ಯಕ್ತಿಗಳ ಪೈಕಿ ಇದೀಗ ಹೆಚ್ಚು ಸದ್ದು ಮಾಡುತ್ತಿರುವುದು ಸಾನ್ಯಾ ಅಯ್ಯರ್ ಹಾಗೂ ರೂಪೇಶ್ ಶೆಟ್ಟಿ ಅಂತಾನೆ ಹೇಳಬಹುದು.

ಇನ್ನು ಕಿಚ್ಚ ಸುದೀಪ್ ಅವರ ಮಾತನ್ನು ಕೇಳುತ್ತಿದ್ದ ಹಾಗೆ ರೂಪೇಶ್ ಶೆಟ್ಟಿ ಅವರು ಬಿಗ್ ಬಾಸ್ ಮನೆಯಲ್ಲಿ ಗಳಗಳನೆ ಅತ್ತಿದ್ದಾರೆ ನನ್ನನ್ನು ದಯವಿಟ್ಟು ಬಿಗ್ ಬಾಸ್ ಮನೆಯಿಂದ ಆಚೆ ಕಳಿಸಿ ಬಿಡಿ ಎಂದು ತಮ್ಮ ನೋವನ್ನು ಹೊರ ಹಾಕಿದ್ದಾರೆ. ಮುಂದಿನ ದಿನದಲ್ಲಿ ರೂಪೇಶ್ ಯಾವ ನಿರ್ಧಾರ ತೆಗೆದು ಯಾವತ್ತಿರುವ ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ನಿಮ್ಮ ಪ್ರಕಾರ ಕಿಚ್ಚ ಸುದೀಪ್ ಅವರು ಹೇಳಿದ ಮಾತು ಸರಿಯೇ ಅಥವಾ ಸಾನ್ಯಾ ಮತ್ತು ರೂಪೇಶ್ ಶೆಟ್ಟಿ ಅವರು ನಡೆದುಕೊಳ್ಳುತ್ತಿರುವ ರೀತಿ ಸರಿಯೇ ಎಂಬುದನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ರಾಧಿಕಾ ಮತ್ತು ಮಗಳೊಟ್ಟಿಗೆ ದೇವಸ್ಥಾನದಲ್ಲಿ ಕಾಣಿಸಿಕೊಂಡ ಹೆಚ್ ಡಿ ಕುಮಾರಸ್ವಾಮಿ, ಪತಿಯ ಹಣೆಗೆ ತಿಲಕವಿಟ್ಟು ತಾಳಿಗೆ ನಮಸ್ಕಾರ ಮಾಡಿಕೊಂಡ ರಾಧಿಕಾ ವಿಡಿಯೋ ನೋಡಿ.

 

ಮತ್ತೆ ದೇವಸ್ಥಾನದಲ್ಲಿ ಒಂದಾದ ರಾಧಿಕಾ ಮತ್ತು ಎಚ್ ಡಿ ಕುಮಾರಸ್ವಾಮಿ ನಿಮ್ಮೆಲ್ಲರಿಗೂ ತಿಳಿದಿರುವಂತೆ ನಟಿ ರಾಧಿಕಾ ಕುಮಾರಸ್ವಾಮಿ ಅವರು ಎಚ್ ಡಿ ಕುಮಾರಸ್ವಾಮಿ ಅವರನ್ನು ಪ್ರೀತಿಸಿ ಮದುವೆಯಾದ ವಿಚಾರ ನಿಮಗೆ ಗೊತ್ತೆ ಇದೆ. ಈ ಮದುವೆಯನ್ನು ಇವರಿಬ್ಬರು ಗೌಪ್ಯವಾಗಿ ಮಾಡಿಕೊಂಡಿದ್ದರು ಆದರೆ ಕಾಲ ಕಳೆದಂತೆ ಇವರಿಬ್ಬರೂ ಪತಿ ಮತ್ತು ಪತ್ನಿಯರು ಎಂಬ ವಿಚಾರವನ್ನು ಅವರೇ ಹೊರ ಹಾಕುತ್ತಾರೆ. ಅಷ್ಟೇ ಅಲ್ಲದೆ ಈ ದಂಪತಿಗಳಿಗೆ ಶಮಿಕ ಎಂಬ ಒಂದು ಮುದ್ದಾದ ಹೆಣ್ಣು ಮಗು ಕೂಡ ಇದೆ ಈ ಮಗುವಿನ ಹುಟ್ಟು ಹಬ್ಬದಲ್ಲಿ ಎಚ್ ಡಿ ಕುಮಾರಸ್ವಾಮಿ ಅವರು ಭಾಗಿಯಾಗಿದ್ದಂತಹ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದವು. ಇದರ ಮೂಲಕ ಎಲ್ಲರಿಗೂ ಕೂಡ ಹೆಚ್ ಡಿ ಕುಮಾರಸ್ವಾಮಿಯವರೇ ರಾಧಿಕಾ ಅವರ ಗಂಡ ಎಂಬ ವಿಚಾರ ತಿಳಿಯುತ್ತದೆ.

ಇನ್ನು ರಾಧಿಕಾ ಅವರಿಗೆ ಇದು ಮೊದಲನೇ ಮದುವೆ ಏನಲ್ಲ ಅವರು 15 ವರ್ಷ ವಯಸ್ಸಿನಲ್ಲಿ ಇರುವಾಗಲೇ ರತನ್ ಎಂಬ ಅವರೊಟ್ಟಿಗೆ ಇವರ ಮದುವೆಯಾಗಿರುತ್ತದೆ. ಆದರೆ ರತನ್ ಅವರು ಹೃ.ದ.ಯ.ಘಾ.ತ.ದಿಂದ ಸಾ.ವ.ನ್ನ.ಪ್ಪು.ತ್ತಾ.ರೆ ತದನಂತರ ರಾಧಿಕಾ ಅವರು ನಟನೆಯಲ್ಲಿ ಹೆಚ್ಚು ಆಸಕ್ತಿ ವಹಿಸಿದ್ದ ಕಾರಣ ಚಿತ್ರರಂಗಕ್ಕೆ ಪಾದರ್ಪಣೆ ಪಡೆಯುತ್ತಾರೆ. ನೀಲ ಮೇಘ ಶಾಮ ಎಂಬ ಸಿನಿಮಾದಲ್ಲಿ ಪುಟ್ಟದೊಂದು ಪಾತ್ರದಲ್ಲಿ ನಟನೆ ಮಾಡುವುದರ ಮೂಲಕ ಮೊಟ್ಟಮೊದಲ ಬಾರಿಗೆ ಸ್ಯಾಂಡಲ್ ವುಡ್ ಗೆ ಪಾದರ್ಪಣೆ ಮಾಡಿದರು. ತದನಂತರ ವಿಜಯ ರಾಘವೇಂದ್ರ ಅಭಿನಯದ ನಿನಗಾಗಿ ಎಂಬ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕ ನಟಿಯಾಗಿ ಕಾಣಿಸಿಕೊಂಡರು. ಇದಾದ ನಂತರ ತಬ್ಬಲಿ, ತವರಿಗೆ ಬಾ ತಂಗಿ, ಅಣ್ಣ ತಂಗಿ, ಸ್ವೀಟಿ, ರವಿ ಬೋಪಣ್ಣ, ಧಮಯಂತಿ, ಅನಾಥರು, ಹೀಗೆ ಕನ್ನಡದ ಸಾಲು ಸಾಲು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ.

ಕೇವಲ ನಟನೆ ಮಾತ್ರವಲ್ಲದೆ ರಾಧಿಕಾ ಕುಮಾರಸ್ವಾಮಿ ಅವರು ಶಮಿಕ ಎಂಟರ್ಪ್ರೈಸಸ್ ಎಂಬ ಸಂಸ್ಥೆಯನ್ನು ತೆರೆದು ಅದರ ಮೂಲಕ ನಿರ್ಮಾಪಕಯಾಗಿ ಕೂಡ ಗುರುತಿಸಿಕೊಂಡಿದ್ದಾರೆ. ಹೌದು ರಾಕಿಂಗ್ ಸ್ಟಾರ್ ಯಶ್ ಮತ್ತು ಮೋಹಕ ತಾರೆ ರಮ್ಯಾ ಅವರ ಲಕ್ಕಿ ಸಿನಿಮಾ ಶಮಿಕಾ ಎಂಟರ್ಪ್ರೈಸಸ್ ಮೂಲಕವೇ ಬಂತು. ಇದಾದ ನಂತರ ಸ್ವೀಟಿ ಎಂಬ ಸಿನಿಮಾವು ಕೂಡ ಸಮೀಪ ಎಂಟರ್ಪ್ರೈಸಸ್ ಮೂಲಕ ಹೊರ ಬಂದಿತ್ತು. ತದನಂತರ ರಾಧಿಕಾ ಅವರು ಕೊನೆಯದಾಗಿ ನಿರ್ಮಾಣ ಮಾಡಿದ ಸಿನಿಮ ಅಂದರೆ ಅದು ಧಮಯಂತಿ ಅಂತ ಹೇಳಬಹುದು ಇನ್ನು ಕಳೆದ ತಿಂಗಳಷ್ಟೇ ಬಿಡುಗಡೆಯಾದ ರವಿಚಂದ್ರನ್ ಅವರ ರವಿ ಬೋಪಣ್ಣ ಎಂಬ ಸಿನಿಮಾದಲ್ಲಿ ಮತ್ತೆ ನಾಯಕ ನಟಿಯಾಗಿ ನಟನೆ ಮಾಡುವುದರ ಮೂಲಕ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ್ದಾರೆ.

ಇದಿಷ್ಟು ಇವರ ಸಿನಿ ಜೀವನ ಇನ್ನು ವಯಕ್ತಿಕ ಜೀವನಕ್ಕೆ ಬರುವುದಾದರೆ ಎಚ್ ಡಿ ಕುಮಾರಸ್ವಾಮಿ ಅವರನ್ನು ಮದುವೆಯಾದ ನಂತರ ರಾಧಿಕಾ ಕುಮಾರಸ್ವಾಮಿ ಅವರು ಹಲವಾರು ಟೀಕೆಗೆ ಗುರಿಯಾಗುತ್ತಾರೆ. ಅಷ್ಟೇ ಅಲ್ಲದೆ ಸ್ವತಃ ನಿಖಿಲ್ ಕುಮಾರಸ್ವಾಮಿಯವರೇ ರಾಧಿಕ ವಿರುದ್ಧ ಗುಡುಗುತ್ತಾರೆ. ಹೌದು ನನಗೆ ಇರುವುದು ಒಬ್ಬಳೇ ತಾಯಿ ಅದು ಅನಿತಾ ಕುಮಾರಸ್ವಾಮಿ ನನ್ನ ತಾಯಿಗೆ ಮೋಸವಾಗುತ್ತಿದೆ ನಾನು ಯಾವುದೇ ಕಾರಣಕ್ಕೂ ಶಮಿತ ಅವರನ್ನು ನನ್ನ ತಂಗಿ ಎಂದು ಒಪ್ಪಿಕೊಳ್ಳುವುದಿಲ್ಲ ಎಂದು ಮಾಧ್ಯಮಗಳ ಮುಂದೆ ಬಹಿರಂಗವಾಗಿಯೇ ಹೇಳಿಕೆ ನೀಡಿದರು. ಈ ಹೇಳಿಕೆ ಕೇಳಿದಂತಹ ನಟಿ ರಾಧಿಕಾ ಕುಮಾರಸ್ವಾಮಿ ಅವರು ಕೂಡ ಯಾರು ಒಪ್ಪಿಕೊಂಡರು ಒಪ್ಪಿಕೊಳ್ಳದೆ ಹೋದರೂ ಕೂಡ ಶಮಿಕ ಎಚ್ ಡಿ ಕುಮಾರಸ್ವಾಮಿ ಅವರಿಗೆ ಹುಟ್ಟಿದ ಮಗಳೇ ಎಂಬುವುದು ಇಡೀ ಕರ್ನಾಟಕದ ಜನತೆಗೆ ತಿಳಿದಿದೆ ಎಂದು ತಿರುಗೇಟು ಕೊಟ್ಟರು.

ಇದಾದ ನಂತರ ರಾಧಿಕಾ ಕುಮಾರಸ್ವಾಮಿ ಹಾಗೂ ಹೆಚ್‍ಡಿ ಕುಮಾರಸ್ವಾಮಿ ಅವರ ನಡುವೆ ವೈ ಮನಸು ಉಂಟಾಗಿ ಒಂದೆರಡು ವರ್ಷ ದೂರ ಉಳಿದಿದ್ದರೂ ಎಂದು ಕೆಲವು ಆಪ್ತ ಮೂಲಗಳಿಂದ ತಿಳಿದು ಬಂದಿತು. ಆದರೆ ಕೆಲವು ದಿನಗಳ ಹಿಂದೆಯಷ್ಟೇ ಮತ್ತೆ ಇವರಿಬ್ಬರ ನಡುವೆ ಇದ್ದಂತಹ ವೈ ಮನಸು ಸರಿ ಹೋಗಿದೆ ಹಾಗಾಗಿ ಇವರಿಬ್ಬರೂ ಕೂಡ ಮತ್ತೆ ಮೊದಲಿನಂತೆ ಒಟ್ಟಾಗಿ ಜೀವನ ಸಾಗಿಸುತ್ತಿದ್ದಾರೆ ಎಂಬ ವದಂತಿಗಳು ಕೇಳಿ ಬರುತ್ತಿದೆ. ಆದರೆ ಇದು ಎಷ್ಟು ನಿಜ ಎಷ್ಟು ಸುಳ್ಳು ಎಂಬುದು ಮಾತ್ರ ತಿಳಿದಿಲ್ಲ ಆದರೂ ಕೂಡ ಇತ್ತೀಚಿನ ದಿನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಎಚ್ ಡಿ ಕುಮಾರಸ್ವಾಮಿ ಹಾಗೂ ರಾಧಿಕಾ ಮತ್ತು ಶಮಿಕ ಮೂವರು ಕೂಡ ದೇವಸ್ಥಾನ ಒಂದರ ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಈ ಸಮಯದಲ್ಲಿ ಸ್ವತಃ ರಾಧಿಕಾ ಅವರೇ ಹೆಚ್‍ಡಿ ಕುಮಾರಸ್ವಾಮಿ ಅವರಿಗೆ ತಿಲಕವನ್ನು ಇಟ್ಟಿದ್ದಾರೆ ಕುಮಾರಸ್ವಾಮಿಯವರು ಕೂಡ ತಮ್ಮ ಮಗಳನ್ನು ಎತ್ತಿ ಮುದ್ದಾಡುತ್ತಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದ ಹಾಗೆ ಅಭಿಮಾನಿಗಳು ಒಂದೊಂದು ರೀತಿಯಲ್ಲಿ ಮಾತನಾಡುವುದಕ್ಕೆ ಪ್ರಾರಂಭಿಸಿದ್ದಾರೆ, ನಿಖಿಲ್ ನೋಡಿದರೆ ನಾನು ತಂಗಿ ಅಂತ ಸ್ವೀಕರಿಸುವುದಿಲ್ಲ ಎಂದು ಹೇಳುತ್ತಿದ್ದಾರೆ. ಎಚ್ ಡಿ ಕುಮಾರಸ್ವಾಮಿ ಅವರು ಒಂದು ಬಾರಿ ಮಾಧ್ಯಮದಲ್ಲಿ ರಾಧಿಕಾ ಯಾರು ಎಂಬುದೇ ನನಗೆ ಗೊತ್ತಿಲ್ಲ ಅಂದಿದ್ದರು. ಆದರೆ ಈಗ ನೋಡಿದರೆ ಎಲ್ಲರೂ ಒಟ್ಟಾಗಿ ಇದ್ದಾರೆ ಇದನೆಲ್ಲಾ ನೋಡುತ್ತಿದ್ದ ಜನರು ನಮ್ಮನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ ಎಂದು ಬೈದುಕೊಳ್ಳುತ್ತಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

 

ಸೈಮಾ ವೇದಿಕೆಯ ಮೇಲೆ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಮಾಡಿದ ಈ ಸಖತ್ ಡಾನ್ಸ್ ನೋಡಿದ್ರೆ ನಿಜಕ್ಕೂ ನೀವು ಕೂಡ ನಿಂತಲ್ಲೇ ಕುಣಿಯುತ್ತೀರಾ.

ರಾಗಿಣಿ ದ್ವಿವೇದಿ 2009ರಲ್ಲಿ ತೆರೆಕಂಡ ಕಿಚ್ಚ ಸುದೀಪ್ ಅಭಿನಯದ ವೀರ ಮದಕರಿ ಎಂಬ ಸಿನಿಮಾದಲ್ಲಿ ಮೊಟ್ಟಮೊದಲ ಬಾರಿಗೆ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಇದಕ್ಕೂ ಮೊದಲು ಇವರು 2008 ರಲ್ಲಿ ಹೈದರಾಬಾದ್‌ನಲ್ಲಿ ನಡೆದ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ ರಾಗಿಣಿ ಯವರು ಮೊದಲ ರನ್ನರ್ ಅಪ್ ಆಗಿ ಹೊರ ಹೊಮ್ಮುತ್ತಾರೆ. ಮೊದಲಿನಿಂದಲೂ ಕೂಡ ಫ್ಯಾಷನ್ ಡಿಸೈನ್ ನಲ್ಲಿ ಅಥವಾ ಆಸಕ್ತಿ ಹೊಂದಿದಂತಹ ರಾಗಿಣಿ ಅವರು ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಡುತ್ತಾರೆ.

ಈ ಒಂದು ಕ್ಷೇತ್ರದಲ್ಲಿ ಉನ್ನತ ಹೆಸರು ಸ್ಥಾನಮಾನ ಖ್ಯಾತಿಯನ್ನು ಗಳಿಸುತ್ತಾರೆ ತದನಂತರ ಇವರಿಗೆ ಚಿತ್ರರಂಗದಲ್ಲಿ ನಟನೆ ಮಾಡುವುದಕ್ಕೆ ಅವಕಾಶ ದೊರೆಯುತ್ತದೆ. ಕಿಚ್ಚ ಸುದೀಪ್ ಅವರ ಜೊತೆ ಅಭಿನಯಿಸಿದ ನಂತರ ಕೆಂಪೇಗೌಡ, ಆರಕ್ಷಕ, ರಾಗಿಣಿ ಐಪಿಎಸ್, ಶಿವ, ಕಳ್ಳ ಮಳ್ಳ ಸುಳ್ಳ ಹೀಗೆ ಸ್ಯಾಂಡಲ್ ವುಡ್ ನಲ್ಲಿ ಸುಮಾರು 15 ಅಧಿಕ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ. ಇನ್ನು ರಾಗಿಣಿಯವರ ಹಿನ್ನೆಲೆ ನೋಡಿದರೆ ಇವರು ಮೂಲತಹ ಪಂಜಾಬಿನವರು ಆದರೆ ರಾಗಿಣಿ ಅವರು ಹುಟ್ಟಿದ್ದು ಬೆಳೆದದ್ದು ಓದಿದ್ದು ಎಲ್ಲವೂ ಕೂಡ ಬೆಂಗಳೂರಲ್ಲಿ ನಲ್ಲೆ ಇವರ ತಂದೆ ರಾಕೇಶ್ ದ್ವಿವೇದಿ ಅವರು ಆರ್ಮಿಯಾಗಿ ಕೆಲಸ ನಿರ್ವಹಿಸಿದ್ದರು.

ತಾಯಿ ಮನೆಯಲ್ಲೇ ಹೌಸ್ ವೈಫ್ ಆಗಿದ್ದಾರೆ ರಾಗಿಣಿ ಅವರಿಗೆ ಒಬ್ಬ ಸಹೋದರರು ಕೂಡ ಇದ್ದಿದ್ದು ಇವರು ಸ್ವಂತ ಬಿಸಿನೆಸ್ ಮಾಡುತ್ತಿದ್ದಾರೆ. ಇದಿಷ್ಟು ರಾಗಿಣಿಯವರ ಹಿನ್ನೆಲೆ. ಇನ್ನು ರಾಗಿಣಿ ಅವರು ಕೇವಲ ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲದೆ ಹಲವಾರು ಸಮಾಜಮುಖಿ ಕೆಲಸದಲ್ಲಿಯೂ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ‌. ಹೌದು, ಕೋವಿಡ್ ಸಮಯದಲ್ಲಿ ಸ್ವಯಂ ಪ್ರೇರಿತ ಸೇವಕರಾಗಿದ್ದರು ಇದರಿಂದಲೇ ತಿಳಿಯುತ್ತದೆ ರಾಗಿಣಿ ಅವರಿಗೂ ಕೂಡ ನಮ್ಮ ಸಮಾಜಕ್ಕೆ ಏನಾದರೂ ಉಡುಗೊರೆ ಕೊಡಬೇಕು ಅಂತ.

ಆದರೆ ರಾಗಿಣಿಯವರಗೆ ಏನಾಯಿತು ಏನೋ ತಿಳಿದಿಲ್ಲ ಕಳೆದ ವರ್ಷವಷ್ಟೇ ಡ್ರ-ಗ್ ಸಂಬಂಧ ಪಟ್ಟ ವಿಚಾರಕ್ಕೆ ಸಂಬಂಧಿಸಿದ ಹಾಗೆ ಕೃಷ್ಣನ ಜನ್ಮಾಷ್ಟಮಿ ಆದಂತಹ ಪರಪ್ಪನ ಅಗ್ರಹಾರಕ್ಕೂ ಕೂಡ ಹೋಗಿ ಬಂದಿದ್ದರು ಸುಮಾರು ಒಂದು ತಿಂಗಳುಗಳ ಕಾಲ ಜೈ-ಲು-ವಾ-ಸ ಅನುಭವಿಸಿ ಇದೀಗ ಬೇಲಿನ ಮೇಲೆ ಹೊರ ಬಂದಿದ್ದಾರೆ. ಇಲ್ಲಿಂದ ಬಂದ ನಂತರ ರಾಗಿಣಿ ಅವರು ಒಂದಷ್ಟು ದಿನ ಸಮಾಜದಿಂದ ದೂರ ಉಳಿದಿದ್ದರು ತಮ್ಮ ಸೋಶಿಯಲ್ ಮೀಡಿಯಾ ದಿಂದಲೂ ಕೂಡ ದೂರ ಉಳಿಸಿದ್ದರು. ಆದರೆ ದಿನ ಕಳೆದಂತೆ ಎಲ್ಲಾ ನೋವನ್ನು ಮರೆತು ಇದೀಗ ಮತ್ತೆ ಅವರ ವೃತ್ತಿ ಜೀವನಕ್ಕೆ ಕಂಬ್ಯಾಕ್ ಆಗಿದ್ದಾರೆ. ಹೌದು ಮತ್ತೆ ಮಾಡಲಿಂಗ್ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಕೇವಲ ಇದು ಮಾತ್ರವಲ್ಲದೆ ಕನ್ನಡದಲ್ಲಿ ಇದೀಗ ಮೂರು ಹೊಸ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ.

ಹೌದು ಮೂರು ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಸಹಿಯನ್ನು ಹಾಕಿದ್ದು ಆ ಸಿನಿಮಾದ ವಿಚಾರವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇವೆಲ್ಲ ಒಂದು ಕಡೆಯಾದರೆ ಸೈಮಾ ಅವಾರ್ಡ್ ಫಂಕ್ಷನ್ ನಲ್ಲಿ ನಟಿ ರಾಗಿಣಿ ದ್ವಿವೇದಿ ಯವರು ಸ್ಯಾಂಡಲ್ ವುಡ್ ನ ಮೋಹಕ ತಾರೆ ಆದಂತಹ ರಮ್ಯಾ ಅವರ ಊರಿಗೊಬ್ಬಳೇ ಪದ್ಮಾವತಿ ಎಂಬ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಈ ಡ್ಯಾನ್ಸ್ ನೋಡುತ್ತಿದ್ದರೆ ನಿಜಕ್ಕೂ ಪಡ್ಡೆ ಹುಡುಗರು ಹುಚ್ಚೆದ್ದು ಕುಣಿಯುವುದಂತೂ ಸತ್ಯ ರಾಗಿಣಿ ಅವರು ಅಷ್ಟು ಮನಮೋಹಕವಾಗಿ ಈ ಒಂದು ಹಾಡಿಗೆ ಹೆಜ್ಜೆಯನ್ನು ಹಾಕಿದ್ದಾರೆ. ರಾಗಿಣಿಯವರು ಮಾಡಿರುವ ಡಾನ್ಸ್ ವಿಡಿಯೋ ಈ ಕೆಳಗಿದೆ ಇದನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಮೆಂಟ್ ಮುಖಾಂತರ ತಿಳಿಸಿ‌.

ಮಗುವಿಗೆ ಎದೆ ಹಾಲು ಉಣಿಸುತ್ತಲೇ ಮೇಕಪ್ ಮಾಡಿಸಿಕೊಂಡ ನಟಿ, ವಿಡಿಯೋ ನೋಡಿ ಕೆಡುಗಾಲ ಬಂತು ಅಂದ ನೆಟ್ಟಿಗರು.

 

ಬಾಲಿವುಡ್ ನ ಸ್ಟಾರ್ ಹೀರೋಯಿನ್ ಆಗಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟ ಸೋನಂ ಕಪೂರ್ ಅವರು ಇದೀಗ ತಮ್ಮ ಮುದ್ದು ಮಗನ ಆರೈಕೆಯಲ್ಲಿ ಸಮಯ ಕಳೆಯುತ್ತಿದ್ದಾರೆ. ವೃತ್ತಿ ಬದುಕಿನಲ್ಲಿ ಒಳ್ಳೆಯ ಸಕ್ಸಸ್ ಅಲ್ಲಿ ಇದ್ದ ಸಮಯದಲ್ಲಿಯೇ ಆನಂದ್ ಅಹುಜಾ ಎನ್ನುವವರನ್ನು ಪ್ರೀತಿಸಿ ವಿವಾಹವಾಗಿದ್ದಾರೆ. ಮದುವೆಗೂ ಮುನ್ನ ನಾಲ್ಕು ವರ್ಷಗಳ ಕಾಲ ಆನಂದ್ ಅಹುಜಾ ಅವರೊಂದಿಗೆ ಡೇಟಿಂಗ್ ಅಲ್ಲಿ ಸೋನಾ ಕಪೂರ್ ಸಮಯ ಕಳೆದಿದ್ದರೂ ಬಳಿಕ ಕುಟುಂಬಸ್ಥರ ಸಮ್ಮುಖದಲ್ಲಿ ಮುಂಬೈ ಅಲ್ಲಿ ಅದ್ದೂರಿಯಾಗಿ ಅವರ ವಿವಾಹವು 2018 ಜರುಗಿತ್ತು.

ದಿ ಝೋಯಾ ಫ್ಯಾಕ್ಟರಿ ಎನ್ನುವ ಸಿನಿಮಾವು 2019ರಲ್ಲಿ ತೆರೆಕಂಡಿತ್ತು. ಇದಾದ ಬಳಿಕ ಬೇರೆ ಯಾವ ಸಿನಿಮಾಗಳಲ್ಲೂ ಸೋನಂ ಕಪೂರ್ ಕಾಣಿಸಿಕೊಳ್ಳಲಿಲ್ಲ. ಸಿನಿಮಾರಂಗದಿಂದ ಬಿಡುವು ಪಡೆದುಕೊಂಡ ವೈಯಕ್ತಿಕ ಬದುಕಿನ ಬಗ್ಗೆ ಹೆಚ್ಚು ಗಮನ ಕೊಟ್ಟಿದ್ದ ಇವರು ಆಗಸ್ಟ್ 20 ರಂದು ಅಭಿಮಾನಿಗಳಿಗೆ ಮತ್ತೊಂದು ಸಂತಸದ ಸುದ್ದಿ ನೀಡಿದ್ದರು. ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ ಸೋನಂ ಕಪೂರ್ ಅವರು ಅದ್ದೂರಿಯಾಗಿ ಮಗನ ನಾಮಕರಣ ಕಾರ್ಯಕ್ರಮ ಕೂಡ ಮಾಡಿ ಅದರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು.

ವಾಯು ಎಂದು ಮಗನಿಗೆ ನಾಮಕರಣ ಮಾಡಿದ್ದು ಈವರಿಗೆ ಎಲ್ಲಿಯೂ ಕೂಡ ಮಗನ ಮುಖವನ್ನು ಯಾವುದೇ ಫೋಟೋಗಳಲ್ಲಿ ಅವರು ರಿವೀಲ್ ಮಾಡಿಲ್ಲ. ನಾಮಕರಣ ಕಾರ್ಯಕ್ರಮದ ವಿಶೇಷ ಫೋಟೋಗಳನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಈ ನಟಿಗೆ ಹಲವು ಗಣ್ಯರು ಹಾಗೂ ಅಭಿಮಾನಿಗಳು ಶುಭಾಷಯ ತಿಳಿಸಿ ಹಾರೈಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ಸೋನಂ ಕಪೂರ್ ಅವರು ಆಗಾಗ ತಮ್ಮ ಜೀವದ ವಿಶೇಷ ಸಂಗತಿಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

ಈಗ ಅವರ ಸೋಶಿಯಲ್ ಮೀಡಿಯಾ ಖಾತೆಯಿಂದ ಮತ್ತೊಂದು ಫೋಟೋ ವೈರಲ್ ಆಗಿದೆ ಈ ಫೋಟೋದಲ್ಲಿ ಸೋನಂ ಕಪೂರ್ ಅವರು ಮಗುವಿಗೆ ಹಾಲುಣಿಸುತ್ತಾ ಇದ್ದಾರೆ. ಹೇರ್ ಸ್ಪೆಷಲಿಸ್ಟ್ ಹಾಗೂ ಮೇಕ್ಅಪ್ ಆರ್ಟಿಸ್ಟ್ ಮೇಕಪ್ ಮಾಡುತ್ತಿದ್ದಾರೆ ಹಾಗಾದರೆ ಇದು ಯಾವ ಸಿನಿಮಾಕ್ಕಾಗಿ ಮಾಡಿಸಿರುವ ಫೋಟೋ ಶೂಟ್ ಇಷ್ಟು ಚಿಕ್ಕ ಮಗುವನ್ನು ಇಟ್ಟುಕೊಂಡು ಇಷ್ಟು ಬೇಗ ಅವರು ಚಿತ್ರಿಕರಣಕ್ಕೆ ಬಂದರೆ ಎಂದು ಅನುಮಾನ ಮೂಡಿದರೆ ಖಂಡಿತ ಇದು ಸಿನಿಮಾಗಾಗಿ ಮಾಡಿದ ಫೋಟೋಶೂಟ್ ಅಲ್ಲ.

ಸೋನಂ ಈ ವರ್ಷದ ಕರ್ವ ಚೌತ್ ಹಬ್ಬವನ್ನು ಆಚರಿಸಿದ ಪರಿ ಈ ರೀತಿ ಇತ್ತು ಬಾಲಿವುಡ್ ನ ಎಲ್ಲಾ ನಟಿಮಣಿಯರು ಕೂಡ ಈ ವರ್ಷ ಅದ್ದೂರಿಯಾಗಿ ಕರ್ವ ಚೌತ್ ಆಚರಿಸಿದ್ದಾರೆ ಸೋನಂ ಕಪೂರ್ ಅವರು ಕೂಡ ಸದ್ಯಕ್ಕೆ ಮಗುವಿನ ಆರೈಕೆಗಾಗಿ ಮುಂಬೈಗೆ ತನ್ನ ತವರು ಮನೆಗೆ ಬಂದಿರುವ ಕಾರಣ ತಾಯಿಯ ಆಸೆಯಂತೆ ಹಬ್ಬವನ್ನು ಆಚರಿಸಿದ್ದಾರೆ. ಅದಕ್ಕಾಗಿ ಕೆಂಪು ಹಾಗೂ ಹಸಿರು ಜರಿ ಇರುವ ಲಂಗ ದವಣಿ ತೊಟ್ಟು ಬಹಳ ಟ್ರೀಡಿಷನ್ ಲುಕ್ಕಿನಲ್ಲಿ ಕಾಣಿಸಿಕೊಂಡು ಫೋಟೋಶೂಟ್ ಮಾಡಿಸಿದ್ದಾರೆ ಮತ್ತು ಹಬ್ಬವನ್ನು ಕೂಡ ಅದ್ದೂರಿಯಾಗಿ ಆಚರಿಸಿದ್ದಾರೆ.

ಇದರ ಜೊತೆಗೆ ಕೆಲವು ಮಾತುಗಳನ್ನು ಕೂಡ ಬರೆದು ಹಂಚಿಕೊಂಡಿದ್ದಾರೆ. ತನ್ನ ತಂಡದೊಂದಿಗೆ ರಿಯಲ್ ಜಗತ್ತಿಗೆ ಹಿಂತಿರುಗಿರುವುದಕ್ಕೆ ನನಗೆ ಬಹಳ ಖುಷಿಯಾಗಿದೆ ಈ ರೀತಿ ರೆಡಿಯಾಗಿ ಮತ್ತೆ ನಿಮ್ಮನ್ನು ಭೇಟಿಯಾಗಲು ಸಂತೋಷವಾಯಿತು ನನ್ನ ತವರು ನೆಲ ಮುಂಬೈ ಅನ್ನು ನಾನು ಬಹಳ ಇಷ್ಟ ಪಡುತ್ತೇನೆ ಲವ್ ಯು ಮುಂಬೈ ಎಂದು ಬರೆದುಕೊಂಡಿದ್ದಾರೆ. ಆದರೂ ಮಗುವಿಗೆ ಹಾಲುಣಿಸುತ್ತ ಮೇಕಪ್ ಮಾಡಿಕೊಂಡ ವಿಡಿಯೋ ನೋಡಿ ನೆಟ್ಟಿಗರು ಕೆಂಡಮಂಡಲವಾಗಿದ್ದರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ? ತಪ್ಪದೆ ಕಾಮೆಂಟ್ ಮಾಡಿ.

ಬಿಗ್ ಬಾಸ್ ಮ್ಯಾಚ್ ಫಿಕ್ಸಿಂಗ್ ಎಂದು ಹೇಳಿದ ಆರ್ಯವರ್ಧನ್ ಗುರೂಜಿ, ಈ ಮಾತು ಕೇಳುತ್ತಿದ್ದ ಹಾಗೆ ಕೆಂಡಮಂಡಲವಾದ ಸುದೀಪ್ ಗುರೂಜಿಗೆ ಕೊಟ್ಟ ವಾರ್ನಿಂಗ್ ಏನು ಗೊತ್ತಾ.?

ನಿಮ್ಮೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಕಾರ್ಯಕ್ರಮ ಪ್ರಾರಂಭವಾಗಿ ಇದಾಗಲೇ 3 ವಾರ ಕಳೆದು ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ ಈ ವಾರದ ಟಾಸ್ ನಲ್ಲಿ ಎರಡು ತಂಡಗಳಿದ್ದು. ಈ ತಂಡದಲ್ಲಿ ಮೊದಲನೇ ತಂಡದ ನಾಯಕತ್ವವನ್ನು ನಟಿ ಅನುಪಮ ಗೌಡ ಅವರ ವಹಿಸಿಕೊಂಡ ವಿಚಾರ ನಿಮಗೆ ತಿಳಿದೇ ಇದೆ. ಬಂಗಾರವನ್ನು ಗೆಲ್ಲುವಂತ ಟಾಸ್ಕ್ ಅನ್ನು ನೀಡಲಾಗಿರುತ್ತದೆ ಈ ಸಮಯದಲ್ಲಿ ಅನುಪಮಾ ಅವರು ತಮ್ಮ ತಂಡದಲ್ಲಿ ಇದ್ದಂತಹ ಎಲ್ಲಾ ಬಂಗಾರವನ್ನು ಕಳೆದುಕೊಳ್ಳಬೇಕಾದಂತಹ ಪರಿಸ್ಥಿತಿ ಎದುರಾಗುತ್ತದೆ. ಆದರೂ ಕೂಡ ತಂಡವನ್ನು ಮುನ್ನಡೆಸಿಕೊಂಡು ಹೋಗುವುದರಲ್ಲಿ ಅನುಪಮಾ ಅವರು ಚಾಣಕ್ಯತನದಿಂದ ಕಾರ್ಯ ನಿರ್ವಹಿಸುತ್ತಾರೆ.

ಪ್ರತಿ ಶನಿವಾರ ಮತ್ತು ಭಾನುವಾರ ಎರಡು ದಿನಗಳು ಕೂಡ ಕಿಚ್ಚ ಸುದೀಪ್ ಅವರು ವೇದಿಕೆಯ ಮೇಲೆ ಬಂದು ಮನೆಯಲ್ಲಿ ಇರುವಂತಹ ಬಿಗ್ ಬಾಸ್ ಸ್ಪರ್ಧಿಗಳು ಈ ವಾರದಲ್ಲಿ ಏನೆಲ್ಲ ತಪ್ಪು ಮಾಡಿದ್ದಾರೆ ಹಾಗೂ ಯಾರು ಆಟವನ್ನು ಉತ್ತಮವಾಗಿ ಆಡಿದ್ದಾರೆ ಹಾಗೂ ಮನೆಯಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆಗಳು ಏನು ಎಂಬುದರ ಬಗ್ಗೆ ಸಲಹೆಯನ್ನು ನೀಡುತ್ತಾರೆ. ಅದೇ ರೀತಿಯಲ್ಲಿ ಭಾನುವಾರದ ಸಂಚಿಕೆ ಅಂದರೆ ಈ ದಿನದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಈ ಮನೆಯಲ್ಲಿ ಯಾರು ಅತ್ಯುತ್ತಮವಾಗಿ ಆಟ ಆಡಿದ್ದಾರೆ ಯಾರಿಗೆ ಯಾವ ಸ್ಥಾನವನ್ನು ನೀಡುತ್ತೀರಾ ಎಂಬ ಪ್ರಶ್ನೆಯನ್ನು ಕೇಳುತ್ತಾರೆ.

ಈ ಪ್ರಶ್ನೆಗೆ ಮನೆಯ ಮಂದಿಯವರು ಮೊದಲ ಸ್ಥಾನವನ್ನು ಅರುಣ್ ಸಾಗರ್ ಅವರಿಗೆ ನೀಡುತ್ತಾರೆ ಎರಡನೇ ಸ್ಥಾನವನ್ನು ಅನುಪಮ ಗೌಡ ಅವರಿಗೆ ನೀಡುತ್ತಾರೆ. ತದನಂತರ ಗುರೂಜಿಯವರನ್ನು ಕಿಚ್ಚ ಸುದೀಪ್ ಅವರು ಪ್ರಶ್ನೆ ಕೇಳುತ್ತಾರೆ ನಿಮ್ಮ ಪ್ರಕಾರ ಯಾರಿಗೆ ನೀಡಬಹುದು ಅಂತ ಆಗ ಅವರು ಅನುಪಮಾ ಗೌಡ ಅವರಿಗೆ ಅಂತ ಹೇಳುತ್ತಾರೆ ತದನಂತರ ಬಿಗ್ ಬಾಸ್ ಎಂಬುದು ಒಂದು ಮ್ಯಾಚ್ ಫಿಕ್ಸಿಂಗ್ ಸರ್ ಎಂದು ಹೇಳುತ್ತಾರೆ. ಅನುಪಮಾ ಗೌಡ ಅವರ ಬಳಿ ಚಿನ್ನ ಇರಲಿಲ್ಲ ಆದರೂ ಕೂಡ ಅವರನ್ನು ಪದೇ ಪದೇ ಮನೆಯ ಒಳಗೆ ಕರೆದು ಮಾತನಾಡಿಸುತ್ತಿರುವುದನ್ನೆಲ್ಲ ನೋಡುತ್ತಿದ್ದರೆ ಹಾಗೂ ಈ ಬಾರಿಯ ಬಿಗ್ ಬಾಸ್ ನಲ್ಲಿ ಅನುಪಮಾ ಗೌಡ ಅವರಿಗೆ ಹೆಚ್ಚು ಸಪೋರ್ಟ್ ಮಾಡುತ್ತಿರುವುದನ್ನು ನೋಡುತ್ತಿದ್ದರೆ ಇದೊಂದು ಮ್ಯಾಚ್ ಫಿಕ್ಸಿಂಗ್ ಎಂದು ಹೇಳುತ್ತಾರೆ.

ಈ ಹೆಸರನ್ನು ಕೇಳುತ್ತಿದ್ದ ಹಾಗೆ ಕಿಚ್ಚ ಸುದೀಪ್ ಅವರು ಕೆಂಡಮಂಡಲವಾಗುತ್ತಾರೆ ಅಷ್ಟೇ ಅಲ್ಲದೆ ಗುರೂಜಿಯವರೆ ಮಾತಿನ ಮೇಲೆ ನಿಗಾ ಇರಲಿ ಬಾಯಿಗೆ ಬಂದ ಹಾಗೆ ಮಾತನಾಡಬೇಡಿ ಎಂದು ವಾರ್ನ್ ಮಾಡುತ್ತಾರೆ. ಇದಕ್ಕೆ ಪ್ರತಿ ಉತ್ತರ ಕೊಟ್ಟ ಗುರೂಜಿಯವರು ಯೋಚನೆ ಮಾಡಿ ಮಾತನಾಡಿದ್ದೇನೆ ಸರ್ ಇದೆಲ್ಲವನ್ನು ನೋಡುತ್ತಿದ್ದರೆ ನನಗೆ ಹಾಗೆ ಅನಿಸುತ್ತದೆ ಅಂತ ಹೇಳುತ್ತಾರೆ. ಸುದೀಪ್ ಅವರ ಕೋಪ ಇನ್ನಷ್ಟು ಹೆಚ್ಚಾಗುತ್ತದೆ ನಂತರ ಇಲ್ಲಿರುವ ವ್ಯಕ್ತಿಗಳು ಸುಮ್ಮನೆ ಬಂದು ಕೂತಿದ್ದಾರಾ ಇವರೇನು ಆಟ ಆಡುತ್ತಿಲ್ಲವೇ ಎಂದು ಹೇಳುತ್ತಿದ್ದಾರೆ. ಬಿಗ್ ಬಾಸ್ ಮನೆಯ ಒಳಗೆ ಕುಳಿತುಕೊಂಡು ಮ್ಯಾಚ್ ಫಿಕ್ಸಿಂಗ್ ಎಂದು ಹೇಳುತ್ತೀರಲ್ಲ ಇದು ಸರಿನಾ ಅಂತ ಹೇಳುತ್ತಾರೆ.

ಈ ವೇದಿಕೆಗೆ ಹಾಗೂ ಈ ಕಾರ್ಯಕ್ರಮಕ್ಕೆ ಧಕ್ಕೆ ತರುವಂತಹ ಮಾತುಗಳನ್ನು ನೀವೇನಾದರೂ ಆಡಿದರೆ ನಿಜಕ್ಕೂ ನಮ್ಮ ನಿಮ್ಮ ನಡುವೆ ಮುಂದೆ ಮಾತುಕತೆಯಾಗುತ್ತದೆ ಅಷ್ಟೇ ಅಂದಿದ್ದಾರೆ. ತದನಂತರ ನಿಮ್ಮ ವೈಯಕ್ತಿಕ ವಿಚಾರಕ್ಕೆ ಬಂದರೆ ಉದ್ದುದ್ದ ಭಾಷಣ ಬೀರುತ್ತೀರ ಆದರೆ ಬಿಗ್ ಬಾಸ್ ವೇದಿಕೆಗೆ ಬಂದು ಬಿಗ್ ಬಾಸ್ ಬಗ್ಗೆ ಈ ರೀತಿ ಕೀಳಾಗಿ ಮಾತನಾಡುತ್ತಿರುವುದು ಸರಿನಾ ಎಂದು ಗುರೂಜಿ ಅವರಿನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯಕ್ಕೆ ಈ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಇದನ್ನು ನೋಡುತ್ತಿರುವಂತಹ ವೀಕ್ಷಕರು ಕಿಚ್ಚ ಸುದೀಪ್ ಅವರು ಹೇಳುತ್ತಿರುವುದು ಸರಿಯಾಗಿ ಇದೆ ಎಂದು ಹೇಳುತ್ತಿದ್ದಾರೆ.

ಆದರೆ ಇನ್ನೂ ಕೆಲವು ಅಭಿಮಾನಿಗಳು ಮೊದಲ ಬಾರಿಗೆ ಆರ್ಯವರ್ಧನ್ ಗುರೂಜಿಯವರು ಬಿಗ್ ಬಾಸ್ ಬಗ್ಗೆ ಸರಿಯಾಗಿ ಹೇಳಿದ್ದಾರೆ ಹೌದು, ಬಿಗ್ ಬಾಸ್ ಎಂಬುದು ಒಂದು ಮ್ಯಾಚ್ ಫಿಕ್ಸಿಂಗ್ ಮೊದಲೇ ಇದರಲ್ಲಿ ಯಾರು ಗೆಲ್ಲುತ್ತಾರೆ ಯಾರೂ ಸೋಳುತ್ತಾರೆ ಎಂಬುದನ್ನು ನಿರ್ಣಯ ಮಾಡಿರುತ್ತಾರೆ ಎಂದು ಹೇಳಿದ್ದಾರೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಭಾನುವಾರದ ಸಂಚಿಕೆಯಲ್ಲಿ ಆರ್ಯವರ್ಧನ್ ಗುರೂಜಿ ಹಾಗೂ ಕಿಚ್ಚ ಸುದೀಪ್ ಅವರ ನಡುವೆ ಮಾತಿನ ಪೈಪೋಟಿ ಜೋರಾಗಿಯೇ ನಡೆಯಲಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

ಮನೆ, ಆಸ್ತಿ ಎಲ್ಲಾ ಕಳೆದುಕೊಂಡು ಬರಿಗೈ ನಲ್ಲಿ ಇರುವ ರವಿಚಂದ್ರನ್ ಸ್ಥಿತಿ ಕಂಡು ಸುದೀಪ್ ಮಾಡಿದ ಸಹಾಸವೇನು ಗೊತ್ತ.? ನಿಜಕ್ಕೂ ಇಡೀ ಮನಕುಲವೇ ಮೆಚ್ಚುವಂತಿದೆ.

ಕನ್ನಡ ಸಿನಿಮಾ ಇಂಡಸ್ಟ್ರಿಯ ಕನಸುಗಾರ ಸಿನಿಮಾವನ್ನೇ ಜೀವನ ಎಂದುಕೊಂಡು ಬದುಕಿದ ಕಲಾವಿದ, ಎಲ್ಲರ ಪ್ರೀತಿಯ ಮಲ್ಲ ಕ್ರೇಜಿಸ್ಟಾರ್ ರವಿಚಂದ್ರನ್ ಒಂದು ಕಾಲದಲ್ಲಿ ಇಡೀ ಕರ್ನಾಟಕವೇ ಕಾದು ನೋಡುವಂತ ಸಿನಿಮಾಗಳನ್ನು ಕೊಟ್ಟು ಇನ್ನೂ ನೂರು ವರ್ಷ ಕಳೆದರೂ ಕೂಡ ಜನ ಮರೆಯದಂತಹ ಹಾಡುಗಳನ್ನು ತಂದಿದ್ದಾರೆ. ಸಿನಿಮಾ ಎಂದರೆ ರವಿಚಂದ್ರನ್ ರವಿಚಂದ್ರನ್ ಎಂದರೆ ಸಿನಿಮಾ ಎನ್ನುವ ಮಟ್ಟಕ್ಕೆ ಹೆಸರು ಮಾಡಿದ್ದ ರವಿಮಾಮನ ಇತ್ತೀಚಿನ ಸಿನಿಮಾಗಳು ಬಾಕ್ಸ್ ಆಫೀಸ್ ಅಲ್ಲಿ ಸದ್ದು ಮಾಡುತ್ತಿಲ್ಲ.

ರವಿಚಂದ್ರನ್ ಅವರ ಸಾಲು ಸಾಲು ಸಿನಿಮಾಗಳು ಸೋಲುತ್ತಿವೆ. ಅದು ಸಾಲದಕ್ಕೆ ರವಿಚಂದ್ರನ್ ಅವರು ಇತ್ತೀಚೆಗೆ ತಾವು ಆಡಿ ಬೆಳೆದ ಮನೆ ಕೂಡ ಖಾಲಿ ಮಾಡಿದ್ದಾರೆ. ಇದರ ಬಗ್ಗೆ ಎಲ್ಲಡೆ ಕೂಡ ಸುದ್ದಿ ಮೂಡಿ ಬಂದಿತ್ತು ಈ ಬಗ್ಗೆ ರವಿಚಂದ್ರನ್ ಅವರೇ ಮಾತನಾಡಿ ಈ ರೀತಿ ಹೇಳಿದ್ದಾರೆ ಖಾಸಗಿ ಕಾರ್ಯಕ್ರಮ ಒಂದರ ವೇದಿಕೆ ಮೇಲೆ ತಮ್ಮ ಮನದಾಳದ ನೋವುಗಳ ಹಂಚಿಕೊಂಡ ರವಿಚಂದ್ರನ್ ಅವರು ಈ ರೀತಿ ಮಾತನಾಡಿದ್ದಾರೆ.

ನಾನು ಕೋಟಿ ಕೋಟಿ ಹಣ ಮಾಡಿದ್ದೆ ಆದರೆ ಅದನ್ನು ಬೇರೆಲ್ಲೂ ಹಾಕದೆ ಮತ್ತೆ ತಂದು ಸಿನಿಮಾಗೆ ಹಾಕಿದೆ ಇದನ್ನೆಲ್ಲ ನಿಮ್ಮನ್ನು ಮೆಚ್ಚಿಸುವ ಸಲುವಾಗಿ ಮಾಡಿದ್ದು ಒಂದು ಕಾಲದಲ್ಲಿ ನನ್ನ ಸಿನಿಮಾ ನೋಡಲು ನೀವು ಥಿಯೇಟರ್ ಗೆ ನುಗ್ಗಿ ಬರುತ್ತಿದ್ದಿರಿ ಆದರೆ ಈಗ ನಿಮ್ಮನ್ನು ಮೆಚ್ಚಿಸುವಂತಹ ಸಿನಿಮಾ ಕೊಡಲು ನನ್ನಿಂದ ಆಗುತ್ತಿಲ್ಲವಲ್ಲ ಎಂದು ನನಗೆ ಬೇಸರಾಗುತ್ತಿದೆ ಅಷ್ಟೇ. ನಾನು ರಾಯಲ್ ಆಗಿ ಬದುಕಲು ಸಾಲ ಮಾಡಿಕೊಂಡು ಮನೆ ಖಾಲಿ ಮಾಡಿಲ್ಲ ನಾನು ರಾಯಲ್ ಆಗಿ ಸಿನಿಮಾ ತೆಗೆದು ತೋರಿಸುವ ಸಲುವಾಗಿ ಸಾಲ ಮಾಡಿದ್ದೇನೆ ಅಷ್ಟೇ ಎಂದು ತಮ್ಮ ಬದುಕಿನ ಬಗ್ಗೆ ಎಷ್ಟೋ ದಿನದ ಬೇಸರ ದುಃಖ ನೋವು ಎಲ್ಲವನ್ನು ತೋಡಿಕೊಂಡಿದ್ದಾರೆ.

ನಾನು ಮತ್ತೆ ಸಿನಿಮಾ ಮಾಡಿ ನೀವೆಲ್ಲಾ ನನ್ನ ಸಿನಿಮಾ ನೋಡುವುದಕ್ಕೆ ಬರುವ ಹಾಗೆ ಮಾಡುತ್ತೇನೆ ಎಂದು ಕೂಡ ಭರವಸೆ ಕೊಟ್ಟಿದ್ದಾರೆ. ಮಾತನಾಡಿದ ಈ ವಿಡಿಯೋ ಎಲ್ಲೆಡೆ ಹಳೆದಾಡುತ್ತಿದ್ದು ಅನೇಕರನ್ನು ತಲುಪಿದೆ ಅದರಲ್ಲಿ ಕಿಚ್ಚ ಸುದೀಪ್ ಅವರು ಕೂಡ ರವಿಚಂದ್ರನ್ ಅವರ ಮಾತುಗಳನ್ನು ಕೇಳಿ ಅವರ ಪರವಾಗಿ ಕೆಲವು ಮಾತುಗಳನಾಡಿದ್ದಾರೆ. ರವಿಚಂದ್ರನ್ ಅವರ ಸುದೀಪ್ ಅವರನ್ನು ತಮ್ಮ ಹಿರಿಯ ಮಗ ಎಂದು ಕರೆಯುತ್ತಾರೆ. ಕಿಚ್ಚ ಸುದೀಪ್ ಅವರೂ ಸಹ ರವಿಚಂದ್ರನ್ ಅವರಿಗೆ ಬಹಳ ಆತ್ಮೀಯರಾಗಿದ್ದರು. ಇವರಿಬ್ಬರು ಮಾಣಿಕ್ಯ ಸಿನಿಮಾದಲ್ಲಿ ತಂದೆ ಮಗನ ಪಾತ್ರ ಮಾಡಿದ್ದರು ಮತ್ತು ಹೆಬ್ಬುಲಿ ಸಿನಿಮಾದಲ್ಲಿ ಕೂಡ ರವಿಚಂದ್ರನ್ ಅವರು ಸುದೀಪ್ ಅವರಿಗೆ ಅಣ್ಣನಾಗಿ ನಟಿಸಿದ್ದರು.

ಈ ಸಿನಿಮಾಗಳು ಆಗುವ ಹಲವು ದಿನಗಳ ಮುಂಚೆ ರವಿಚಂದ್ರನ್ ಹಾಗೂ ಸುದೀಪ್ ಅವರ ಮಧ್ಯೆ ತುಂಬಾ ಒಳ್ಳೆಯ ಅನುಬಂಧ ಇದೆ. ಈಗ ರವಿಚಂದ್ರನ್ ಅವರು ಹಾಡಿರುವ ಈ ಮಾತುಗಳನ್ನು ಕೇಳಿದ ಕಿಚ್ಚ ಸುದೀಪ್ ಅವರು ಅದಕ್ಕೆ ಕೆಲವು ಸಮಾಧಾನಗಳನ್ನು ನುಡಿಗಳನ್ನು ಹಂಚಿಕೊಂಡು ರವಿಚಂದ್ರನ್ ಅವರ ಬಗ್ಗೆ ಮಾತನಾಡಿದ್ದಾರೆ. ನಾವು ಸಿನಿಮಾಕ್ಕೆ ಬರುವುದಕ್ಕೆ ಹಾಗೆ ನಮ್ಮಂತೆ ಹಲವು ಜನ ಸಿನಿಮಾ ಮಾಡುವುದರ ಬಗ್ಗೆ ಕನಸು ಕಾಣುವುದಕ್ಕೆ ರವಿಚಂದ್ರನ್ ಅವರು ಸ್ಪೂರ್ತಿ. ಇಂದು ನಿಮಗೆ ಬಂದಿರುವ ಕಷ್ಟ ನಮ್ಮೆಲ್ಲರ ಕಷ್ಟ ಇದ್ದಂತೆ ಕನ್ನಡ ಚಿತ್ರರಂಗ ಸೇರಿದಂತೆ ಎಲ್ಲರೂ ಕೂಡ ಎಂದಿಗೂ ನಿಮ್ಮ ಜೊತೆ ಇರುತ್ತೇವೆ ಎನ್ನುವ ಭರವಸೆ ನುಡಿಗಳನ್ನು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ ಅಷ್ಟೇ ಅಲ್ಲದೆ ರವಿಚಂದ್ರನ್ ಅವರಿಗೆ ಧನ ಸಹಾಯ ಮಾಡಿದ್ದಾರೆ

ದಸರಾ ವೇದಿಕೆ ಮೇಲೆ ಜಬರ್ದಸ್ತ್ ಡ್ಯಾನ್ಸ್ ಮಾಡಿದ ನಟಿ ರಂಜನಿ, ಈ ವಿಡಿಯೋ ನೋಡಿ ಎಷ್ಟು ಮುದ್ದಾಗಿದೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಅಮೃತ ವರ್ಣಿಸಿ ಧಾರಾವಾಹಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಒಂದು ಕಾಲದಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡು ಬರುತ್ತಿದ್ದ ಧಾರವಾಹಿಗಳಲ್ಲಿ ಮೊದಲ ಸ್ಥಾನವನ್ನು ಈ ಧಾರಾವಾಹಿ ಗಿಟ್ಟಿಸಿಕೊಂಡಿತು‌‌. ಇದರಲ್ಲಿ ಹಿರಿಯ ನಟಿ ಹೇಮಾ ಚೌದರಿ ಸೇರಿದಂತೆ ಸಾಕಷ್ಟು ಕಲಾವಿದ್ದರು ಇನ್ನು ಈ ಧಾರಾವಾಹಿಯಲ್ಲಿ ಅಮೃತ ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿದ್ದಂತಹ ರಂಜಿನಿ ಅವರಿಗೆ ಇದು ಮೊದಲ ಸೀರಿಯಲ್ ಹಾಗಾಗಿ ಈ ಮೊದಲ ಸೀರಿಯಲ್ ನಲ್ಲಿ ಉತ್ತಮವಾದ ಅಭಿನಯ ಮಾಡುವುದರ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದರು.

ಆದರೆ ಈ ಒಂದು ಅಮೃತ ಪಾತ್ರದಲ್ಲಿ ಹೆಚ್ಚಾಗಿ ನೋವನ್ನೇ ಅನುಭವಿಸಿದರು ಸದಾ ಕಾಲ ಅಳಮುಂಜಿಯ ಮುಖದಲ್ಲಿ ಇದ್ದರು ಆದರೂ ಕೂಡ ಈ ಧಾರಾವಾಹಿ ಸುಮಾರು ಐದು ವರ್ಷಗಳ ಕಾಲ ಪೂರೈಸಿದ್ದು ನಿಜಕ್ಕೂ ಆಶ್ಚರ್ಯಕರ ಸಂಗತಿ ಅಂತಾನೆ ಹೇಳಬಹುದು. ಇನ್ನು ಈ ಧಾರಾವಾಹಿ ಮುಗಿದ ನಂತರ ಇವರಿಗೆ ಯಾವುದೇ ದಾರವಾಹಿಯಲ್ಲಿ ನಟಿಸುವುದಕ್ಕೆ ಚಾನ್ಸ್ ಸಿಗುವುದಿಲ್ಲ ಒಂದೆರಡು ವರ್ಷ ಮನೆಯಲ್ಲೇ ಇರುತ್ತಾರೆ ತದನಂತರ ಮಜಾ ಟಾಕೀಸ್ ನಲ್ಲಿ ಸೃಜನ್ ಅವರ ಮನೆ ಓನರ್ ಆದಂತಹ ದಯಾನಂದ್ ಅವರ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ಕಿರುತೆರೆಯಲ್ಲಿ ಹೆಚ್ಚು ಸದ್ದು ಮಾಡಿದರು.

ಈ ಒಂದು ಮಜಾ ಟಾಕೀಸ್ ನಲ್ಲಿ ವಾರಕ್ಕೊಮ್ಮೆ ಬರುವ ಮೂಲಕ ಜನರಿಗೆ ಮನರಂಜನೆಯನ್ನು ನೀಡುತ್ತಿದ್ದರು‌. ಆದರೆ ಬೇರೆ ಕಡೆ ಇವರಿಗೆ ಅವಕಾಶ ದೊರೆತಿಲ್ಲ ಯಾಕೆ ಎಂಬುದನ್ನು ನೋಡುವುದಾದರೆ ಇವರ ಮೂಗು ಉದ್ದ ಇತ್ತು ಎಂಬ ಕಾರಣಕ್ಕಾಗಿ ಸಾಕಷ್ಟು ಕಡೆ ಇವರನ್ನು ರಿಜೆಕ್ಟ್ ಮಾಡಿದ್ದರಂತೆ‌‌. ಇದರಿಂದ ಬೇಸರಗೊಂಡಂತಹ ರಂಜನಿಯ ಅವರು ಪ್ಲಾಸ್ಟಿಕ್ ಸೆರಸರಿ ಗೆ ಒಳಗಾದರಂತೆ ಇದೀಗ ಸರ್ಜರಿಯ ಮೂಲಕ ಮತ್ತೆ ಹೆಚ್ಚು ಗಮನವನ್ನು ಸೆಳೆದಿದ್ದಾರೆ. ಸದ್ಯಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಹಿಟ್ಲರ್ ಕಲ್ಯಾಣ ಧಾರವಾಹಿಯಲ್ಲಿ ಎಜೆ ಅವರ ಧರ್ಮಪತ್ನಿ ಅಂತರಾ ಅವರ ಪಾತ್ರವನ್ನು ನಿಭಾಯಿಸುತ್ತಿದ್ದಾರೆ.

ಸುಮಾರು ನಾಲ್ಕು ವರ್ಷಗಳಿಂದ ತೆರೆಯ ಹಿಂದೆ ಇದ್ದಂತಹ ರಂಜನಿ ಅವರಿಗೆ ಇದು ಒಂದು ದೊಡ್ಡ ಬ್ರೇಕ್ ತಂದುಕೊಟ್ಟ ಧಾರವಾಹಿ ಅಂತ ಹೇಳಬಹುದು. ಇದರ ಜೊತೆಗೆ ನೃತ್ಯದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಕಾರಣ ಆಗಾಗ ಡಾನ್ಸ್ ಮಾಡುವುದರ ಮೂಲಕ ಜನರಿಗೆ ಮನರಂಜನೆಯನ್ನು ನೀಡುತ್ತಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ನಮ್ಮ ನಾಡಹಬ್ಬ ದಸರಾ ಹತ್ತು ದಿನಗಳ ಕಾಲ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಒಂದು ದಸರಾ ಕಾರ್ಯಕ್ರಮದಲ್ಲಿ ನಟಿ ರಂಜನಿಯವರು ಕೂಡ ವೇದಿಕೆ ಮೇಲೆ ಹೆಜ್ಜೆ ಹಾಕಿದ್ದಾರೆ ಸದ್ಯಕ್ಕೆ ಈ ವಿಡಿಯೋ ದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೋಡುಗರ ಗಮನವನ್ನು ಸೆಳೆದಿದೆ.

ಹೌದು ದಸರಾ ವೇದಿಕೆಯ ಮೇಲೆ ಜಬರ್ದಸ್ತ್ ಹಾಡಿಗೆ ಹೆಜ್ಜೆಯನ್ನು ಹಾಕಿದ್ದಾರೆ ರಂಜಿನಿ ಅವರ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ವಿಡಿಯೋಗಳಲ್ಲಿ ಇದು ಕೂಡ ಒಂದು ಅಂತಾನೆ ಹೇಳಬಹುದು. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಜೊತೆಗೆ ಯಾವುದೇ ಅವಕಾಶಗಳಿಲ್ಲದೆ ಮನೆಯಲ್ಲಿ ಕುಳಿತಿರುವಂತಹ ರಂಜಿನಿಯವರಿಗೆ ಆದಷ್ಟು ಬೇಗ ಯಾವುದಾದರು ಒಂದು ದೊಡ್ಡ ಹಿಟ್ ಧಾರಾವಾಹಿ ಅಥವಾ ಸಿನಿಮಾದಲ್ಲಿ ನಟನೆ ಮಾಡುವಂತಹ ಅವಕಾಶ ದೊರೆಯಲಿ ಎಂಬುವುದು ಕೆಲವು ಅಭಿಮಾನಿಗಳ ಆಶಯವಾಗಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ.

ಖುದ್ದಾಗಿ ತಾವೇ ಬಂದು ಅಪ್ಪು ಪರ್ವ ಆಮಂತ್ರಣ ಸ್ವೀಕರಿಸಿ ಕಾರ್ಯಕ್ರಮದ ಜವಾಬ್ದಾರಿ ತೆಗೆದುಕೊಂಡ ನಟ ಧ್ರುವ ಸರ್ಜಾ, ಭಾರಿ ಮೆಚ್ಚಿಗೆ ಪಡೆಯುತ್ತಿದೆ ಇವರ ನಡತೆ‌.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಅಪ್ಪು ಅವರ ಕನಸಿನ ಕೂಸು ಗಂಧದಗುಡಿ ಪ್ರೀ ಈವೆಂಟ್ ಕಾರ್ಯಕ್ರಮವನ್ನು ಇದೆ ಅಕ್ಟೋಬರ್ 21ನೇ ತಾರೀಕು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಹಳ ಅದ್ದೂರಿಯಾಗಿ ಏರ್ಪಡಿಸಲಾಗುತ್ತಿದೆ. ಈ ಒಂದು ಅಪ್ಪು ಪರ್ವ ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ ಸೇರಿದಂತೆ ಇಡೀ ದಕ್ಷಿಣ ಭಾರತದ ಸಾಕಷ್ಟು ಸೆಲೆಬ್ರಿಟಿ ಗಳಿಗೆ ಆಹ್ವಾನ ಪತ್ರಿಕೆಯನ್ನು ನೀಡಲಾಗಿದೆ. ಪ್ರತಿಯೊಬ್ಬರ ಮನೆಗೂ ಕೂಡ ಸ್ವತಃ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಯುವರಾಜ್ ಕುಮಾರ್ ರಾಘವೇಂದ್ರ ರಾಜಕುಮಾರ್ ಸೇರಿದಂತೆ ಡಾಕ್ಟರ್ ರಾಜಕುಮಾರ್ ಕುಟುಂಬದ ವ್ಯಕ್ತಿಗಳು ಎಲ್ಲರ ಮನೆ ಬಾಗಿಲು ಹೋಗಿ ಅಪ್ಪು ಪರ್ವದ ಇನ್ವಿಟೇಶನ್ ಅನ್ನು ಕೊಟ್ಟು ಈ ಒಂದು ಕಾರ್ಯಕ್ರಮಕ್ಕೆ ಆಹ್ವಾನ ಮಾಡಲಾಗಿದೆ.

ಆದರೆ ವಿಶೇಷ ಏನೆಂದರೆ ನಟ ಧ್ರುವ ಸರ್ಜಾ ಅವರು ಮಾತ್ರ ಸ್ವತಃ ಪುನೀತ್ ರಾಜಕುಮಾರ್ ಅವರ ನಿವಾಸಕ್ಕೆ ಬಂದು ಅಪ್ಪು ಪರ್ವ ಇನ್ವಿಟೇಶನ್ ಕಾರ್ಡ್ ಅನ್ನು ಸ್ವೀಕರಿಸಿದ್ದಾರೆ. ಅಷ್ಟೇ ಅಲ್ಲದೆ ಈ ಒಂದು ಕಾರ್ಯಕ್ರಮದ ಕೆಲವು ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ ನಿಜಕ್ಕೂ ಇದು ಬಾರಿ ಮೆಚ್ಚುಗೆಯ ವಿಚಾರವೇ. ಏಕೆಂದರೆ ಎಲ್ಲರ ಮನೆ ಬಾಗಿಲಿಗೂ ಹೋಗಿ ರಾಜಕುಮಾರ್ ಅವರು ಇನ್ವಿಟೇಶನ್ ಕಾರ್ಡ್ ಅನ್ನು ಕೊಟ್ಟಿದ್ದಾರೆ. ಆದರೆ ಧ್ರುವ ಸರ್ಜಾ ಅವರು ಮಾತ್ರ ತಾವೇ ಖುದ್ದಾಗಿ ಬಂದು ಇನ್ವಿಟೇಶನ್ ಕಾರ್ಡ್ ಅನ್ನು ಸ್ವೀಕರಿಸಿದ್ದಾರೆ ಇಂತಹದೊಂದು ಮನಸ್ಸು ಎಲ್ಲ ನಟರಿಗೂ ಕೂಡ ಬರುವುದಿಲ್ಲ. ಇದರಿಂದಲೇ ತಿಳಿಯುತ್ತದೆ ದ್ರವ ಸರ್ಜಾ ಅವರ ಮನಸ್ಸು ಎಂತಹದ್ದು ಹಾಗೂ ಅವರು ಅಪ್ಪು ಮೇಲೆ ಇಟ್ಟಿರುವ ಗೌರವ ಎಂತದ್ದು ಅಂತ.

ಅಪ್ಪು ಅವರನ್ನು ಕೊನೆಯ ಬಾರಿ ಕಣ್ತುಂಬಿ ಕೊಳ್ಳುವಂತಹ ಅವಕಾಶ ದೊರೆತಿರುವ ಏಕೈಕ ವೇದಿಕೆ ಅಂದರೆ ಅದು ಗಂಧದಗುಡಿ ಅಂತಾನೆ ಹೇಳಬಹುದು. ಹೌದು ಈ ಒಂದು ಪ್ರೀ ಇವೆಂಟ್ ಕಾರ್ಯಕ್ರಮದಲ್ಲಿ ತಮಿಳಿನಾ ಖ್ಯಾತ ನಟ ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ ಹಾಸನ್, ಸೂರ್ಯ, ಕಾರ್ತಿಕ್, ವಿಶಾಲ್ ಹಾಗೂ ತೆಲುಗಿನ ಚಿರಂಜೀವಿ ಸರ್ಜಾ, ಜೂನಿಯರ್ ಎನ್ಟಿಆರ್, ಪ್ರಭಾಸ್, ರಾಣಾ ದಗ್ಗುಬಾಟಿ ಮಲಯಾಳಂ ನ ಮುಮ್ಮಟಿ, ದುಲ್ಕರ್ ಸಲ್ಮಾನ್, ಬಾಲಕೃಷ್ಣಯ್ಯ ಹಾಗೂ ಹಿಂದಿಯ ಅಮಿತಾಬ್ ಬಚ್ಚನ್, ರಣವೀರ್ ಸಿಂಗ್ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಈ ಒಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸುತ್ತಿದ್ದಾರೆ.

ಗಂಧದ ಗುಡಿ ಟೀಸರ್ ಕಳೆದ ವಾರವಷ್ಟೇ ಬಿಡುಗಡೆಯಾಗಿತ್ತು ಈ ಒಂದು ಟೀಸರ್ ಬಹಳಷ್ಟು ಜನ ಮೆಚ್ಚಿಕೊಂಡಿದ್ದರು ಇದೀಗ ಪ್ರಿ ಇವೆಂಟ್ ಕಾರ್ಯಕ್ರಮವನ್ನು ಆಯೋಜಿಸಿಲಾಗಿದೆ. ಈ ಒಂದು ಕಾರ್ಯಕ್ರಮಕ್ಕೆ ಅಭಿಮಾನಿಗಳಿಗೂ ಕೂಡ ಅನುವು ಮಾಡಿಕೊಡಲಾಗಿದೆ ಸುಮಾರು ಒಂದು ಲಕ್ಷಕ್ಕೂ ಅಭಿಮಾನಿಗಳು ಈ ಒಂದು ಪ್ರಿ ಇವೆಂಟ್ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಟ್ಟಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಅಪ್ಪು ಅವರ ಜೇಮ್ಸ್ ಸಿನಿಮಾಗಿಂತಲೂ ಹೆಚ್ಚಿನ ಆದ್ಯತೆಯನ್ನು ಈ ಒಂದು ಗಂಧದಗುಡಿ ಡಾಕ್ಯುಮೆಂಟರಿ ಚಿತ್ರಕ್ಕೆ ನೀಡಲಾಗುತ್ತಿದೆ.

ಅಪ್ಪು ಅವರನ್ನು ನಾವು ಕೊನೆಯ ಬಾರಿಗೆ ಬೆಳ್ಳಿ ತೆರೆಯ ಮೇಲೆ ನೋಡುವಂತಹ ಅವಕಾಶ ಇದಾಗಿದೆ ಹಾಗಾಗಿ ಅಪ್ಪು ಅಭಿಮಾನಿಗಳು ಈ ಒಂದು ಸುಂದರ ಕ್ಷಣವನ್ನು ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಆಚರಿಸುತ್ತಾರೆ. ಇನ್ನು ಧ್ರುವ ಸರ್ಜಾ ಅವರು ಮಾಡಿರುವಂತಹ ಈ ಒಂದು ಕೆಲಸವನ್ನು ನೋಡಿ ಅಪ್ಪು ಅಭಿಮಾನಿಗಳು ಕೂಡ ಬಾರಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಸಿಹಿ ಸುದ್ದಿ ಹಂಚಿಕೊಂಡ ನಟಿ ಚೈತ್ರಾ ರೆಡ್ಡಿ ಹಾಗೂ ಕ್ಯಾಮರಾ ಮ್ಯಾನ್ ಹರಿ,

ಸಿನಿಮಾ ರಂಗ ಎಂಬುವುದು ಒಂದು ಬಣ್ಣದ ಲೋಕ ಇದ್ದ ಹಾಗೆ ಇಲ್ಲಿ ಯಾವಾಗ ಏನು ಬೇಕಾದರೂ ಕೂಡ ಆಗಬಹುದು ಕಿರುತೆರೆಯಲ್ಲಿ ಕೆಲಸ ಮಾಡುತ್ತಿದ್ದಂತಹ ವ್ಯಕ್ತಿ ದೊಡ್ಡ ನಾಯಕನಾಗಿ ಮೆರೆಯಬಹುದು ಹಾಗೆ ಸ್ಟಾರ್ ನಟನಾಗಿದ್ದಂತಹ ವ್ಯಕ್ತಿ ಚಿಕ್ಕ ಪುಟ್ಟ ಪಾತ್ರಕ್ಕೂ ಕೂಡ ಅಲೆದಾಡುವಂತಹ ಪರಿಸ್ಥಿತಿ ಎದುರಾಗಬಹುದು‌. ಹಾಗಾಗಿ ಈ ಬಣ್ಣದ ಜಗತ್ತು ಹೀಗೆ ಇರುತ್ತದೆ ಎಂದು ಖಚಿತವಾಗಿ ಹೇಳುವುದಕ್ಕೆ ಯಾರಿಂದಲೂ ಕೂಡ ಸಾಧ್ಯವಾಗುವುದಿಲ್ಲ. ನಿಮ್ಮೆಲ್ಲರಿಗೂ ತಿಳಿದಿರುವಂತೆ 2002 ಇಸ್ವಿಯಲ್ಲಿ ಫ್ರೆಂಡ್ಸ್ ಎಂಬ ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾದಲ್ಲಿ ಮಾಸ್ಟರ್ ಆನಂದ್, ಹರಿ, ವಾಸು, ಸೇರಿರುತ್ತೆ ಇನ್ನು ನಾಲ್ವರು ಈ ಸಿನಿಮಾದಲ್ಲಿ ಭಾಗದಲ್ಲಿ ನಾಯಕ ನಟರಾಗಿ ಅಭಿನಯಿಸಿದರು.

ಈ ಸಿನಿಮಾದ ನಾಯಕ ನಟಿಯಾಗಿ ಅಮೃತ ಅವರು ಕಾಣಿಸಿಕೊಂಡಿದ್ದರು ಈ ಸಿನಿಮಾ ಆ ಕಾಲದಲ್ಲಿ ಎಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು ಅಂದರೆ ಪಡೆ ಹುಡುಗರ ಹಾಟ್ ಫೇವರೆಟ್ ಸಿನಿಮಾ ಆಗಿತ್ತು. ಅದರಲ್ಲಿಯೂ ಕೂಡ ತಿರುಪತಿ ತಿರುಮಲ ವೆಂಕಟೇಶ ಎಂಬ ಹಾಡನ್ನು ಯಾರಿಂದಲೂ ಕೂಡ ಮರೆಯುವುದಕ್ಕೆ ಸಾಧ್ಯವಿಲ್ಲ ಅಷ್ಟು ಫೇಮಸ್ ಆಗಿತ್ತು. ಈ ಒಂದು ಸಿನಿಮಾದಲ್ಲಿ ದೈತ್ಯ ಗಾತ್ರದಲ್ಲಿ ಕಾಣಿಸಿಕೊಂಡಿದ್ದಂತಹ ವ್ಯಕ್ತಿಯ ಹೆಸರು ಹರಿ ಇವರು ಸಾಕಷ್ಟು ಸಿನಿಮಾದಲ್ಲಿ ಹಾಸ್ಯ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತದನಂತರ ಅವಕಾಶಗಳು ಸಿಗದೇ ಇದ್ದಾಗ ಕ್ಯಾಮೆರಾ ಮ್ಯಾನ್ ಆದಂತಹ ಕೃಷ್ಣಕುಮಾರ್ ಅವರ ಬಳಿ ಅಸಿಸ್ಟೆಂಟ್ ಕ್ಯಾಮರಾ ಮ್ಯಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.

ಜೀವನ ನಡೆಸುವುದಕ್ಕಾಗಿ ಒಂದು ಕಾಲದಲ್ಲಿ ಹೀರೋ ಆಗಿದ್ದಂತಹ ಇವರು ಟೆಕ್ನಿಷಿಯನ್ ಆಗಿ ಕ್ಯಾಮೆರಾ ಮ್ಯಾನ್ ಆಗಿ ಕೆಲಸ ಮಾಡುವುದಕ್ಕೆ ಪ್ರಾರಂಭ ಮಾಡುತ್ತಾರೆ. ಆದರೆ ಮುಂದೊಂದು ದಿನ ಇವರ ಅದೃಷ್ಟ ಬದಲಾಗುತ್ತದೆ ಎಂಬುದು ಸ್ವತಃ ಅವರಿಗೂ ಕೂಡ ತಿಳಿದಿರುವುದಿಲ್ಲ. ಹೌದು ಇದೀಗ ಹರಿ ಅವರ ಅದೃಷ್ಟದ ಬಾಗಿಲು ಎಂಬುದು ತೆರೆದಿದೆ ಹಾಸ್ಯ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಹರಿ ಅವರು ಇದೀಗ ಏಕಾಏಕಿ ನಾಯಕ ನಟರಾಗುತ್ತಿದ್ದಾರೆ. ಎಂ ಆರ್ ಪಿ ಎಂಬ ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ನಾಯಕ ನಟರಾಗಿ ಗುರುತಿಸಿಕೊಂಡಿದ್ದಾರೆ.

ಮೊದಮೊದಲು ಈ ಸಿನಿಮಾದಲ್ಲಿ ಇವರಿಗೆ ನಟನೆ ಮಾಡಲು ಆಫರ್ ಸಿಕ್ಕಾಗ ಬಹಳಷ್ಟು ಯೋಚಿಸಿದ್ದರಂತೆ ಈ ಸಿನಿಮಾ ಮಾಡುವುದೋ ಬೇಡವೋ ಅಂತ ಏಕೆಂದರೆ ಇವರ ದೇಹ ಗಾತ್ರವನ್ನು ನೋಡಿದರೆ ಯಾರಿಂದಲೂ ಕೂಡ ಇವರನ್ನು ಹೀರೋ ಎಂದು ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಿರುವಾಗ ನಾನು ಈ ಸಿನಿಮಾದಲ್ಲಿ ನಟನೆ ಮಾಡಿದರೆ ಪ್ರೇಕ್ಷಕರು ಯಾವ ರೀತಿ ನನ್ನನ್ನು ಸ್ವೀಕಾರ ಮಾಡುತ್ತಾರೋ ಏನೋ ಎಂದು ಬಹಳ ಚಿಂತೆ ಮಾಡಿದ್ದರಂತೆ. ಆದರೂ ಕೂಡ ಸಿಕ್ಕ ಅವಕಾಶವನ್ನು ಕಳೆದುಕೊಳ್ಳುವುದು ಬೇಡ ಇದೊಂದು ಪ್ರಯತ್ನವನ್ನು ಮಾಡೇ ಬಿಡೋಣ ಅಂತ ಈ ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಒಪ್ಪಿಕೊಂಡಿದ್ದಾರೆ.

ಇನ್ನು ಈ ಸಿನಿಮಾದಲ್ಲಿ ನಾಯಕ ನಟಿಯಾಗಿ ಚೈತ್ರ ರೆಡ್ಡಿ ಅವರು ಕಾಣಿಸಿಕೊಳ್ಳಲಿದ್ದಾರೆ ಚೈತ್ರ ರೆಡ್ಡಿ ಅವರು ಹೊಸಬರೆನಲ್ಲ ಹಲವಾರು ಸೀರಿಯಲ್ ಗಳಲ್ಲಿ ನಟನೆ ಮಾಡಿದ್ದಾರೆ. ಸುವರ್ಣ ಚಾನೆಲ್ ನಲ್ಲಿ ಮೂಡಿ ಬರುತ್ತಿದ್ದಂತಹ ಶ್ರಾವಣಿ ಮತ್ತು ನಾನು ಎಂಬ ಧಾರಾವಾಹಿಯಲ್ಲಿ ನಟನೆ ಮಾಡಿದ್ದಾರೆ. ಇದನ್ನು ಹೊರತು ಪಡಿಸಿದರೆ ತೆಲುಗು ಮತ್ತು ತಮಿಳು ಸೀರಿಯಲ್ ಗಳಲ್ಲಿಯೂ ಕೂಡ ಅಭಿನಯಿಸಿದ್ದಾರೆ. ಚಿತ್ರರಂಗದಲ್ಲಿಯೂ ಕೂಡ ಸಾಕಷ್ಟು ಚಿಕ್ಕ ಪುಟ್ಟ ಪಾತ್ರದಲ್ಲಿ ನಟನೆ ಮಾಡಿದ್ದಾರೆ ಆದರೆ ಇದೇ ಮೊದಲ ಬಾರಿಗೆ ಹರಿಯವರ ಜೊತೆ ನಾಯಕ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಎಂ.ಆರ್‌.ಪಿ ಸಿನಿಮಾ ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು ಇನ್ನು ಕೆಲವೇ ದಿನದಲ್ಲಿ ಈ ಸಿನಿಮಾ ತೆರೆ ಮೇಲೆ ಕಾಣಲಿದೆ ಇನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿ ಮತ್ತು ಚೈತ್ರ ರೆಡ್ಡಿ ಅವರು ವಿವಾಹವಾಗುತ್ತಿರುವಂತಹ ಕೆಲವು ಸೀನ್ ಫೋಟೋಸ್ಗಳು ವೈರಲ್ ಆಗಿದೆ. ಈ ಜೋಡಿಯನ್ನು ನೋಡಿದಂತಹ ಕೆಲವು ನೆಟ್ಟಿದರು ಮಹಾಲಕ್ಷ್ಮಿ ಮತ್ತು ರವಿಂದರ್ ಜೋಡಿಯಂತೆ ಮತ್ತೊಂದು ಜೋಡಿ ಮದುವೆಯಾಗುತ್ತಿದ್ದಾರೆ ಎಂದು ಟ್ರೋಲ್ ಮಾಡುತ್ತಿದ್ದಾರೆ. ಆದರೆ ಅಸಲಿ ವಿಚಾರವೇ ಬೇರೆ ಇವರಿಬ್ಬರೂ ನಿಜ ಜೀವನದಲ್ಲಿ ಮದುವೆಯಾಗುತ್ತಿಲ್ಲ ಬದಲಿಗೆ ಸಿನಿಮಾದ ಚಿತ್ರೀಕರಣಕ್ಕಾಗಿ ಮದುವೆಯಾಗಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

ಸಲ್ಮಾನ್ ಖಾನ್ ಜೊತೆಗೆ ಸಖತ್ ಸ್ಟೆಪ್ ಹಾಕಿದ ರಶ್ಮಿಕ ಮಂದಣ್ಣ ಈ ವಿಡಿಯೋ ನೋಡಿ.

ಕೊಡಗಿನ ಕುವರಿ ಭಾರತದ ನ್ಯಾಷನಲ್ ಕ್ರಶ್ ಅಂತಾನೆ ಹೆಸರುವಾಸಿ ಆಗಿರುವಂತಹ ರಶ್ಮಿಕಾ ಮಂದಣ್ಣ ಅವರು ಸದ್ಯಕ್ಕೆ ಕನ್ನಡವನ್ನು ಸಂಪೂರ್ಣವಾಗಿ ಮರೆತು ಹೈದರಾಬಾದ್ ನಲ್ಲಿ ಸೆಟಲ್ ಆಗಿರುವ ವಿಚಾರ ನಿಮಗೆ ತಿಳಿದೇ ಇದೆ. ಕನ್ನಡವನ್ನು ಹೊರತು ಪಡಿಸು ತಮಿಳು, ತೆಲುಗು, ಮಲಯಾಳಂ, ಹಿಂದಿ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಬಿಜಿಯಾಗಿದ್ದಾರೆ. ಅದರಲ್ಲಿಯೂ ಕೂಡ ಇತ್ತೀಚಿಗಷ್ಟೇ ತೆರೆಕಂಡ ಪುಷ್ಪ ಸಿನಿಮಾದ ನಂತರ ರಶ್ಮಿಕಾ ಮದ್ದಣ್ಣ ಅವರ ಸಂಭಾವನೆ ಹಾಗೂ ಬೇಡಿಕೆ ಹಾಗೂ ಇವರಿಗೆ ಇರುವಂತಹ ಡಿಮ್ಯಾಂಡ್ ಇನ್ನಷ್ಟು ಹೆಚ್ಚಾಗಿದೆ ಅಂತ ಹೇಳಿದರು ಕೂಡ ತಪ್ಪಾಗಲಾರದು‌.

ಸದ್ಯಕ್ಕೆ ಬಾಲಿವುಡ್ ನ ಅಮಿತಾಬ್ ಬಚ್ಚನ್ ಜೊತೆ ನಟಿಸಿರುವ ಗುಡ್ ಬೈ ಸಿನಿಮಾ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ ಇದರ ಜೊತೆಗೆ ತಮಿಳಿನ ದಳಪತಿ ವಿಜಯ್ ಅವರ ವಾರಿಸು ಸಿನಿಮಾದಲ್ಲಿಯೂ ಕೂಡ ನಟನೆ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಇದರ ಜೊತೆ ಜೊತೆಗೆ ಹಲವಾರು ಸಿನಿಮಾ ಕಾರ್ಯಕ್ರಮದಲ್ಲಿಯೂ ಕೂಡ ಪಾಲ್ಗೊಂಡಿದ್ದಾರೆ ಇತ್ತೀಚಿಗಷ್ಟೇ ಹಿಂದಿ ಬಿಗ್ ಬಾಸ್ ಸೀಸನ್ 17 ಪ್ರಾರಂಭವಾಗಿರುವ ವಿಚಾರ ನಿಮಗೆ ತಿಳಿದೇ ಇದೆ‌. ಈ ಒಂದು ಕಾರ್ಯಕ್ರಮಕ್ಕೆ ನಟ ಸಲ್ಮಾನ್ ಖಾನ್ ಅವರು ನಿರೂಪಕರಾಗಿದ್ದಾರೆ ಬಿಗ್ ಬಾಸ್ ಕಾರ್ಯಕ್ರಮದ ವೇದಿಕೆಗೆ ರಶ್ಮಿಕ ಮದ್ದಣ್ಣ ಅವರು ಆಗಮಿಸಿದ್ದರೆ.

ಈ ಸಮಯದಲ್ಲಿ ಸಲ್ಮಾನ್ ಖಾನ್ ಜೊತೆಗೆ ರಶ್ಮಿಕಾ ಮಂದಣ್ಣ ಅವರು ಪುಷ್ಪಾ ಸಿನಿಮಾದ ಸಾಮಿ ಸಾಮಿ ಎಂದ ಹಾಡಿಗೆ ಹೆಜ್ಜೆಯನ್ನು ಹಾಕಿದ್ದಾರೆ. ಸದ್ಯಕ್ಕೆ ಸಲ್ಮಾನ್ ಖಾನ್ ಜೊತೆ ಡಾನ್ಸ್ ಮಾಡಿರುವಂತಹ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ರಶ್ಮಿಕಾ ಮಂದಣ್ಣ ಅವರು ಕರ್ನಾಟಕಕ್ಕೆ ಸಾಕಷ್ಟು ಮೋ.ಸ ಅಥವಾ ದ್ರೋ.ಹ ಮಾಡಿರಬಹುದು ಆದರೆ ಕರ್ನಾಟಕವನ್ನು ಹೊರತು ಪಡಿಸಿದರೆ ಪರರಾಜ್ಯದಲ್ಲಿ ಇವರಿಗೆ ಬಹಳಷ್ಟು ಅಭಿಮಾನಿ ಬಳಗವಿದೆ.

ಈ ಕಾರಣಕ್ಕಾಗಿ ರಶ್ಮಿಕ ಅವರ ಫೋಟೋ ವಿಡಿಯೋ ಎಲ್ಲೇ ವೈರಲ್ ಆದರೂ ಕೂಡ ಅದಕ್ಕೆ ಹೆಚ್ಚಿನ ಪ್ರಶಂಷತೆ ಮತ್ತು ಲೈಕ್ಸ್ ಬರುತ್ತದೆ ಈ ಕಾರಣಕ್ಕಾಗಿ ಸಲ್ಮಾನ್ ಖಾನ್ ಜೊತೆ ಮಾಡಿರುವಂತಹ ಡಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ವಿಡಿಯೋ ನೋಡಿದಂತಹ ಅಭಿಮಾನಿಗಳು ರಶ್ಮಿಕಾ ಅವರನ್ನು ಇನ್ನು ಮುಂದೆ ಯಾರಿಂದಲೂ ಕೂಡ ಹಿಡಿದು ನಿಲ್ಲಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಒಂದಲ್ಲ ಒಂದು ದಿನ ಇಡೀ ಭಾರತವನ್ನು ಆಳುವಂತಹ ಏಕೈಕ ನಟಿ ರಶ್ಮಿಕಾ ಮಂದಣ್ಣ ಅವರೇ ಆಗುತ್ತಾರೆ ಅಂತ ಹೇಳುತ್ತಿದ್ದಾರೆ.

ಅದೇನೇ ಆಗಲಿ ನಮ್ಮ ಕರ್ನಾಟಕದ ಕುವರಿ ಭಾರತದ ಅತ್ಯಂತ ಹೆಸರು ಪಡೆಯುತ್ತಿದ್ದಾರೆ ಅಂದರೆ ಅದು ಹೆಮ್ಮೆಯ ವಿಚಾರವೇ ಆದರೆ ಇವರಿಗೆ ನಮ್ಮ ಕನ್ನಡದ ಬಗ್ಗೆ ಮತ್ತು ಕರ್ನಾಟಕದ ಬಗ್ಗೆ ಸ್ವಲ್ಪವಾದರೂ ಒಲವು ಇದ್ದಿದ್ದರೆ ಇನ್ನೂ ಕೂಡ ಚೆನ್ನಾಗಿ ಇರುತ್ತಿತ್ತು ಎಂಬುದು ನಮ್ಮ ಅಭಿಪ್ರಾಯವಷ್ಟೇ. ಇನ್ನು ಕಳೆದ ವಾರ ಅಷ್ಟೇ ರಶ್ಮಿಕಾ ಮಂದಣ್ಣ ಅವರು ಮಾಲ್ಡೀವ್ಸ್ ನಲ್ಲಿ ಜಾಲಿಯ ಮೂಡ್ ಕಲೆಯುತ್ತಿದ್ದಂತಹ ಫೋಟೋಸ್ ಮತ್ತು ವೀಡಿಯೋಸ್ ಗಳು ವೈರಲ್ ಆಗಿದ್ದವು. ವಿಶೇಷ ಏನೆಂದರೆ ಮಾಲ್ಡೀವ್ಸ್ ಗೆ ವಿಜಯ್ ದೇವರಕೊಂಡ ಅವರು ಕೂಡ ತೆರಳಿದರು ಇವೆಲ್ಲವನ್ನು ನೋಡುತ್ತಿದ್ದರೆ ಇವರಿಬ್ಬರ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಗಿದೆ ಎಂಬುದು ತಿಳಿಯುತ್ತದೆ.

ಕೆಲವು ಮಾಹಿತಿಗಳ ಪ್ರಕಾರ ಮೊದಲು ಇವರಿಬ್ಬರು ಪ್ರೀತಿಸುತ್ತಿದ್ದರು ಈಗ ಬ್ರೇಕ್ ಅಪ್ ಆಗಿದೆ ಅಂತ ಅಂದುಕೊಳ್ಳುತ್ತಿದ್ದರು ಆದರೆ ಕಳೆದ ವಾರ ಮಾಲ್ಡೀವ್ಸ್ ನಲ್ಲಿ ಜೊತೆಯಾಗಿ ಕಾಣಿಸಿಕೊಂಡ ನಂತರ ಇವರಿಬ್ಬರ ನಡುವೆ ಬ್ರೇಕ್ ಅಪ್ ಆಗಿಲ್ಲ ಬದಲಿಗೆ ಇನ್ನಷ್ಟು ಸಂಬಂಧ ಗಟ್ಟಿಯಾಗಿದೆ ಎಂದು ಹೇಳುತ್ತಿದ್ದಾರೆ. ಆದರೂ ಕೂಡ ರಕ್ಷಿತ್ ಶೆಟ್ಟಿಗೆ ಮೋಸ ಮಾಡಿ ಈ ರೀತಿ ಜೊತೆ ಸುತ್ತಾಡುತ್ತಿರುವುದು ನಿಜಕ್ಕೂ ಕನ್ನಡಿಗರ ಆ.ಕ್ರೋ.ಶ.ಕ್ಕೆ ಮತ್ತಷ್ಟು ಕಾರಣವಾಗಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.