Home Blog Page 32

ಮನೆ ಕ್ಲೀನಿಂಗ್ ಕಷ್ಟವಾಗಿದೆಯೇ?, ಕೇವಲ ಐದು ನಿಮಿಷಗಳಲ್ಲಿ ಆಶ್ಚರ್ಯ ಪಡುವಂತೆ ಪೂರ್ತಿ ಸ್ವಚ್ಛ ಮಾಡಬಹುದು.!

ಮನೆ ಕ್ಲೀನಿಂಗ್ ಮಾಡುವುದು ಹೇಳಿದಷ್ಟು ಸಿಂಪಲ್ ವಿಚಾರ ಅಲ್ಲವೇ ಅಲ್ಲ. ಸಣ್ಣ ಸಂಸಾರ ಇರುವ ಮನೆ ಆದರೂ ಕೂಡ ಮನೆ ಕ್ಲೀನಿಂಗ್ ಮಾಡುವ ದಿನವಂತು ಇಷ್ಟು ಚಿಕ್ಕ ಮನೆಯಲ್ಲಿ ಇಷ್ಟು ಕೆಲಸವೇ ಎಂದು ಅನಿಸದೇ ಇರದು ಸಾಮಾನ್ಯವಾಗಿ ಪ್ರತಿನಿತ್ಯವೂ ಕೂಡ ಅದೇ ಮನೆಯಲ್ಲಿ ವಾಸಿಸುತ್ತಿರುತ್ತೇವೆ.

ಪ್ರತಿದಿನ ಕಸ ಗುಡಿಸುತ್ತೇವೆ ಮನೆಯನ್ನು ಒರೆಸುತ್ತೇವೆ ಮೂರು ಹೊತ್ತು ಕೂಡ ಅಡುಗೆಯಾದ ಮೇಲೆ ಊಟ ಮಾಡಿದ ಮೇಲೆ ಪಾತ್ರೆ ತೊಳೆಯುತ್ತೇವೆ ಆದರೂ ಕ್ಲೀನಿಂಗ್ ಎಂದು ತಿಂಗಳಿಗೆ ಒಂದು ದಿನ ಆದರೂ ಎಕ್ಸ್ಟ್ರಾ ಸ್ಪೆಷಲ್ ಸಮಯ ಕೊಟ್ಟು ಮೇಂಟೆನೆನ್ಸ್ ಮಾಡಲೇಬೇಕು ಇಲ್ಲವಾದರೆ ಮನೆಯ ಲುಕ್ ಹೋಗಿಬಿಡುತ್ತದೆ.

ಈ ಸುದ್ದಿ ಓದಿ:- ಜಾತಕ ಎನ್ನುವುದು ಸತ್ಯವೋ.? ಸುಳ್ಳೋ, ಇಲ್ಲಿದೆ ನೋಡಿ ನಿಖರ ಮಾಹಿತಿ.!

ಇದನ್ನು ಎಲ್ಲಿಂದ ಶುರು ಮಾಡುವುದು ಎನ್ನುವುದನ್ನು ಡಿಸೈಡ್ ಮಾಡುವುದೇ ಕ್ಲೀನ್ ಮಾಡೋದಕ್ಕಿಂತ ಮೊದಲಿನ ಟಾಸ್ಕ್. ಮನೆಯಲ್ಲಿ ಅಡುಗೆ ಮನೆಯ ಪಾತ್ರೆಗಳು ಕಲೆ ಕಟ್ಟಿರುತ್ತದೆ ಅವುಗಳ ಕಲೆ ತೆಗೆಯುವುದರಿಂದ ಮತ್ತು ಕಿಚನ್ ಟೈಲ್ಸ್ ಗಳಲ್ಲಿ ಎಣ್ಣೆ ಸಾಂಬಾರ್ ಅಥವಾ ಇನ್ನಿತರ ಒಗ್ಗರಣೆ ಘಾಟು ತಗಲಿ ಆಗಿರುವ ಗಲೀಜನ್ನು ತೆಗೆಯುವ ಕೆಲಸದಿಂದ ಹಿಡಿದು ಸಾಕಷ್ಟು ಕೆಲಸ ಇರುತ್ತದೆ.

ಅಡಿಗೆ ಮನೆ ಮೂಲೆ ಮೂಲೆಗಳಲ್ಲೂ ಕಸ ತೆಗೆದು ಹೊಸ ಲುಕ್ ಕೊಡಬೇಕು ಇನ್ನು ದೇವರ ಕೋಣೆಯಲ್ಲಂತೂ ದೇವರ ಫೋಟೋ ಒರೆಸುವುದು, ಹಿತ್ತಾಳೆ ತಾಮ್ರ ಕಂಚಿನ ದೇವರ ಪೂಜೆ ಸಾಮಗ್ರಿಗಳು ಇವುಗಳು ಫಳಫಳ ಹೊಳೆಯುವಂತೆ ತೊಳೆಯಬೇಕು. ಇದನ್ನು ಮಾಡುವುದು ಕೂಡ ಹೆಚ್ಚು ಸಮಯ ಹಿಡಿಯುತ್ತದೆ ಮತ್ತು ಹೆಚ್ಚು ನೀರು ಖರ್ಚಾಗುವ ಕೆಲಸ ಆಗಿರುತ್ತದೆ.

ಈ ಸುದ್ದಿ ಓದಿ:-ನೀವೇನಾದರೂ ತಿರುಪತಿಗೆ ಪ್ರಯಾಣ ಮಾಡಲು ಬಯಸುತ್ತಿದ್ದೀರಾ? ಕೇವಲ 1799 ರೂಪಾಯಿಗೆ ಊಟ + ಲಕ್ಸೂರಿ ರೂಮ್ ನೊಂದಿಗೆ ಆರಾಮದಾಯಕ ಪ್ರಯಾಣ.!

ಬೆಂಗಳೂರಿನಂತಹ ಮಹಾನಗರದಲ್ಲಿ ವಾಸಿಸುವವರು ನೀರಿಗೂ ಕೂಡ ನಾವು ತಿಂಗಳಿನಲ್ಲಿ ಖರೀದಿಸುವ ಹಾಲಿಗಿಂತ ಹೆಚ್ಚಿನ ಬೆಲೆ ಕೊಡುವುದರಿಂದ ನೀರಿನ ಸೌಕರ್ಯವನ್ನು ಕೂಡ ಗಮನದಲ್ಲಿ ಇಟ್ಟುಕೊಂಡೇ ಕ್ಲಿನಿಕ್ ಕೆಲಸಕ್ಕೆ ಕೈ ಹಾಕಬೇಕು. ಹಳ್ಳಿಗಾಡಿನಲ್ಲಿ ಕೂಡ ಈಗ ಪ್ರತಿನಿತ್ಯ ನೀರು ಬಿಡುವ ವ್ಯವಸ್ಥೆ ಇಲ್ಲ ಅವರು ಸಹ ಕಡಿಮೆ ನೀರಿನ ಖರ್ಚಿನಲ್ಲಿ ಕ್ಲೀನ್ ಮಾಡುವಂತಹ ಟ್ರಿಕ್ ಗಳನ್ನು ಬಳಸಿದರೆ ಅವರಿಗೂ ಮತ್ತೆ ನೀರು ತುಂಬಿಸುವ ಶ್ರಮ ಕಡಿಮೆ ಆಗುತ್ತದೆ.

ದೇವರ ಮನೆ ಕೆಲಸ ಆದ ಮೇಲೆ ಲಿವಿಂಗ್ ರೂಮ್ ಗಳನ್ನು ಇರುವ ಫರ್ನಿಚರ್ಗಳು ಫ್ಯಾನ್ ಗಳು ಶೋಕೇಸ್ ನಲ್ಲಿರುವ ವಸ್ತುಗಳು ಅದರ ಮೇಲಿನ ಧೂಳು ತೆಗೆಯುವುದು ಕೂಡ ಕಡಿಮೆ ಸಮಯ ಹಿಡಿಯುವ ಕೆಲಸ ಅಲ್ಲವೇ ಅಲ್ಲ ಮತ್ತು ಅದರಲ್ಲಿ ಕೆಲವು ಶೈನಿಂಗ್ ಇರುವ ವಸ್ತುಗಳನ್ನು ಕೂಡ ತೊಳೆದು ಕ್ಲೀನ್ ಮಾಡಿ ಇಡಬೇಕು ಹಳೆ ಕೊಳೆ ಕುಳಿತರೆ ಯಾವುದು ಕೂಡ ಚೆನ್ನಾಗಿ ಕಾಣುವುದಿಲ್ಲ.

ಈ ಸುದ್ದಿ ಓದಿ:-ಬಾತ್ರೂಮ್ ಟೈಲ್ಸ್ ನೀರಿನ ಕಲೆಗಳನ್ನು ಈಝಿಯಾಗಿ ಕ್ಲೀನ್ ಮಾಡಲು ಈ ಸಿಂಪಲ್ ಟ್ರಿಕ್ ಬಳಸಿ.!

ಇದೆಲ್ಲ ಮುಗಿದ ಮೇಲೆ ವಾಶ್ರೂಮ್ ಕೆಲಸವೂ ಸಹ ಇನ್ನೂ ದೊಡ್ಡ ತಲೆನೋವು. ಟೈಲ್ಸ್ ಗಳಿರುವ ಬಿಸಿ ನೀರಿನ ಕಲೆಗಳ, ಕೊಳೆ ಕಲೆ ಬಾತ್ರೂಮ್ ಡೋರ್‌ ಗಳು ಆ ಬಕೆಟ್ ಗಳು ಟಾಯ್ಲೆಟ್ ಬೇಸಿನ್ ಕ್ಲೀನಿಂಗ್, ಅಡಿಗೆಮನೆ ಸಿಂಕ್ ಇದನ್ನು ಫಳಫಳ ಎನಿಸುವಷ್ಟರಲ್ಲಿ ಸಾಕು ಸಾಕಾಗಿರುತ್ತದೆ.

ಈ ರೀತಿ ನಿಮಗೂ ಕೂಡ ಸುಸ್ತಾಗಿದ್ದರೆ ಮಹಿಳೆಯರೇ ಇನ್ನು ಮುಂದೆ ಟೆನ್ಶನ್ ತೆಗೆದುಕೊಳ್ಳಬೇಡಿ. ಎಷ್ಟು ಹಳೆಯ ಕಲೆ, ಗಲೀಜು ಆಗಿದ್ದರು ಐದು ನಿಮಿಷಗಳಲ್ಲಿ ಅವುಗಳನ್ನು ಕ್ಲೀನ್ ಮಾಡಿ ಹೊಸ ಲುಕ್ ಕೊಡುವ ಚಮತ್ಕಾರಿ ಪ್ರಾಡಕ್ಟ್ ಗಳನ್ನು ತಯಾರಾಗಿದೆ. ಇವುಗಳ ಸಹಾಯದಿಂದ ನೀವು ಚಿಟಿಕೆ ಹೊಡೆಯುವಷ್ಟರಲ್ಲಿ ಎಲ್ಲಾ ಪಾತ್ರೆಗಳನ್ನು ಗೋಡೆಗಳನ್ನು ಕ್ಲೀನ್ ಮಾಡಬಹುದು.

ಈ ಸುದ್ದಿ ಓದಿ:-ಯುಗಾದಿ ಹಬ್ಬದ ದಿನದಂದು ಸಿಂಪಲ್ಲಾಗಿ ದೇವರ ಮುಂದೆ ಕೈಮುಗಿದು ಹೀಗೆ ಕೇಳಿದರೆ ಸಾಕು, ಈ ವರ್ಷವೆಲ್ಲಾ ಮುಟ್ಟಿದ್ದು ಬಂಗಾರವಾಗುತ್ತದೆ.!

Cleanso Product ಗಳಲ್ಲಿ ಪಾತ್ರೆಗಳಿಗೆ ಸಪರೇಟ್, ಟೈಲ್ಸ್ ಕ್ಲೀನ್ ಮಾಡಲು ಸೆಪರೇಟ್, ಸ್ಟೀಲ್ ಪಾತ್ರೆಗಳಿಗೆ ಸಪರೇಟ್ ಸಲ್ಯೂಷನ್ಗಳು ಇವೆ. ಈ ವಿಡಿಯೋವನ್ನು ನೀವು ಪೂರ್ತಿ ಗಮನಿಸಿ ನಿಮಗೆ ಇದೆಲ್ಲದರ ಮಾಹಿತಿ ತಿಳಿಯುತ್ತದೆ. ಇದರ ಇನ್ನು ಹೆಚ್ಚಿನ ಮಾಹಿತಿ ಬೇಕಿದ್ದರೆ ಮತ್ತು ಈ ಪ್ರಾಡಕ್ಟ್ ಖರೀದಿ ಮಾಡುವುದಿದ್ದರೆ ಈ ಕೆಳಕಂಡ ಸಂಖ್ಯೆಗಳನ್ನು ಕೂಡ ಪ್ರಯತ್ನಿಸಿ.
9742333671 / 9611777766

ಬಿಸಿ ನೀರಿನಲ್ಲಿ ತಲೆ ಸ್ನಾನ ಮಾಡುವ ಅಭ್ಯಾಸ ಇದ್ದರೆ ಇಂದೇ ನಿಲ್ಲಿಸಿ.!

 

ತಲೆ ಕೂದಲಿಗೆ ಸ್ನಾನ ಮಾಡಿ ದಿನ ನಾವು ಹೆಚ್ಚು ಫ್ರೆಶ್ ಆಗಿ ಕಾಣುತ್ತೇವೆ ಮತ್ತು ಸ್ವಲ್ಪ ರಿಲ್ಯಾಕ್ಸ್ ಅನುಭವ ಆಗುತ್ತದೆ. ದೇಹ ಮತ್ತು ಮನಸ್ಸಿಗೆ ಮುದ ನೀಡುವ ಇಂತಹ ಆಚರಣೆಗಳಿಗೂ ಕೂಡ ಒಂದು ನಿಯಮವಿದೆ. ಶಾಸ್ತ್ರಗಳಲ್ಲಿ ಮಾತ್ರವಲ್ಲದೆ ಆಯುರ್ವೇದ ಪದ್ಧತಿಯಲ್ಲೂ ಕೂಡ ಸ್ನಾನಕ್ಕೆ ವಿಶೇಷ ಸ್ಥಾನಮಾನಗಳಿದ್ದು ಸ್ನಾನವನ್ನು ಕೂಡ ಚಿಕಿತ್ಸೆ ಎಂದು ಪರಿಗಣಿಸಲಾಗಿದೆ.

ಸ್ನಾನ ಎನ್ನುವುದು ಸರಳವಾದ ವಿಚಾರ ಖಂಡಿತ ಅಲ್ಲ, ಯಾವ ಸಮಯದಲ್ಲಿ ತಲೆ ಸ್ನಾನ ಮಾಡಬೇಕು? ಪ್ರತಿದಿನವೂ ಮಾಡಬಹುದೇ? ತಣ್ಣೀರು ಸ್ನಾನ ಉತ್ತಮವೇ? ಬಿಸಿನೀರ ಸ್ನಾನ ಉತ್ತಮವೇ? ಇಂತಹ ಹತ್ತಾರು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಇದರಲ್ಲಿ ಯಾವುದು ಸರಿ? ಯಾವುದು ಉತ್ತಮ? ಎನ್ನುವ ವಿಚಾರದ ಬಗ್ಗೆ ಈ ಲೇಖನದಲ್ಲಿ ಮಾಹಿತಿ ತಿಳಿಸಿಕೊಡುತ್ತಿದ್ದೇವೆ.

ಈ ಸುದ್ದಿ ಓದಿ:- ಹೆಬ್ಬೆರಳ ಉಗುರ ಮೇಲೆ ಅರ್ಧಚಂದ್ರಾಕೃತಿ ಕಂಡರೆ 30 ದಿನಗಳ ಒಳಗೆ ನಿಮ್ಮ ಜೀವನದಲ್ಲಿ ಈ ಘಟನೆ ನಡೆಯುತ್ತದೆ ಎಂದರ್ಥ.

* ತಣ್ಣೀರು ಸ್ನಾನ ಮಾಡಿದಾಗ ದೇಹದ ಉಷ್ಣವು ಉದರಕ್ಕೆ ಹೋಗಿ ಸೇರಿಕೊಳ್ಳುತ್ತದೆ ಹೀಗಾಗಿ ತಣ್ಣೀರು ಸ್ನಾನ ಮಾಡಿದವರಿಗೆ ತಕ್ಷಣ ಹೆಚ್ಚು ಹಸಿವಾಗುತ್ತದೆ. ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ಇರುವವರು ತಣ್ಣೀರು ಸ್ನಾನ ಮಾಡುವುದು ಉತ್ತಮ. ಆದರೆ ಚಿಕ್ಕ ಮಕ್ಕಳು, ವಯಸ್ಸಾದವರು, ಗರ್ಭಿಣಿಯರು ಬಾಣಂತಿಯರು, ವಾತ ದೇಹ ಪ್ರಕೃತಿಯವರು, ರೋಗಿಗಳು ತಣ್ಣೀರ ಸ್ನಾನ ಮಾಡುವುದು ಸೂಕ್ತವಲ್ಲ

* ತಣ್ಣೀರ ಸ್ನಾನ ಮಾಡುವಾಗ ಮೊದಲು ನೀರನ್ನು ತಲೆಗೆ ಹಾಕಬೇಕು ಬಿಸಿನೀರು ಸ್ನಾನ ಮಾಡುವಾಗ ನೀರನ್ನು ಮೊದಲಿಗೆ ನೀರನ್ನು ಕಾಲಿಗೆ ಹಾಕಿ ಆರಂಭಿಸಬೇಕು ಎನ್ನುವವ ನಿಯಮ ಇದೆ ಅನೇಕರಿಗೆ ಇದು ತಿಳಿದಿಲ್ಲ, ಇದು ದೇಹದಲ್ಲಿ ರಕ್ತ ಪರಿಚಲನೆ ಹಾಗೂ ನರವ್ಯೂಹದ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತದೆ ಹಾಗಾಗಿ ಇಂದಿನಿಂದಲೇ ಅನುಸರಿಸಿ.

ಈ ಸುದ್ದಿ ಓದಿ:- ಜಾತಕ ಎನ್ನುವುದು ಸತ್ಯವೋ.? ಸುಳ್ಳೋ, ಇಲ್ಲಿದೆ ನೋಡಿ ನಿಖರ ಮಾಹಿತಿ.!

* ಪ್ರತಿದಿನವೂ ಮತ್ತು ದಿನದ ಯಾವ ಸಮಯದಲ್ಲಾದರೂ ತಣ್ಣೀರ ಸ್ನಾನ ಮಾಡುವುದು ಎಲ್ಲರಿಗೂ ಅಷ್ಟೊಂದು ಹೊಂದುವುದಿಲ್ಲ ಇದರ ಬದಲು ಬಹಳ ಬೇಸಿಗೆ ಇರುವಾಗ ತಣ್ಣೀರು ಸ್ನಾನ ಮಾಡುವುದು, ಬಹಳ ತಂಪು ಅಥವಾ ಚಳಿ ಇರುವಾಗ ಬೆಚ್ಚಗಿನ ನೀರಿನ ಸ್ನಾನ ಮಾಡುವುದು ಒಳ್ಳೆಯದು. ಬಹಳ ಸುಡುವ ನೀರನ್ನು ತಲೆಗೆ ಹಾಕಿ ಸ್ನಾನ ಮಾಡುವುದು ಅಷ್ಟೊಂದು ಉತ್ತಮವಲ್ಲ

* ರಕ್ತಪಿತ್ತ ಸಮಸ್ಯೆ ಇರುವವರು ಕೂಡ ತಣ್ಣೀರ ಸ್ನಾನ ಮಾಡುವುದು ಉತ್ತಮ. ಮೂಗಿನಲ್ಲಿ ರಕ್ತ ಬರುವುದು, ಮಹಿಳೆಯರಿಗೆ ಅನಿಯಮಿತ ಮುಟ್ಟು, ಪೈಲ್ಸ್ ಸಮಸ್ಯೆಯಿಂದ ರಕ್ತ ಬೀಳುವುದು ಇಂತಹ ಸಮಸ್ಯೆಗಳು ಇರುವವರು ಕೂಡ ತಣ್ಣೀರ ಸ್ನಾನ ಮಾಡಿದರೆ ಸಮಸ್ಯೆ ನಿವಾರಣೆಯಾಗುತ್ತದೆ.

ಈ ಸುದ್ದಿ ಓದಿ:- ನೀವೇನಾದರೂ ತಿರುಪತಿಗೆ ಪ್ರಯಾಣ ಮಾಡಲು ಬಯಸುತ್ತಿದ್ದೀರಾ? ಕೇವಲ 1799 ರೂಪಾಯಿಗೆ ಊಟ + ಲಕ್ಸೂರಿ ರೂಮ್ ನೊಂದಿಗೆ ಆರಾಮದಾಯಕ ಪ್ರಯಾಣ.!

* ದೇಹದಲ್ಲಿ ಉಷ್ಣ ಹೆಚ್ಚಾದಾಗಲೂ ನೆಗಡಿ ಆಗುತ್ತದೆ ಇಂತಹ ಸಮಸ್ಯೆ ಇದ್ದಾಗ ತಣ್ಣೀರು ಸ್ನಾನ ಮಾಡಿದರೆ ತಕ್ಷಣ ನಿಲ್ಲುತ್ತದೆ.
* ಬಿಸಿ ನೀರಿನ ಸ್ನಾನವು ದೇಹದ ಆಯಾಸವನ್ನು ಕಡಿಮೆ ಮಾಡುತ್ತದೆ ವಾತ ಹಾಗೂ ಕಫ ದೋಷಗಳು ಇದ್ದರೆ ಇದನ್ನು ಸರಿಪಡಿಸುತ್ತದೆ

* ಸುಡುವ ನೀರನ್ನು ತಲೆಗೆ ಹಾಕಿಕೊಳ್ಳುವುದರಿಂದ ಕೂದಲ ಉದುರುವಿಕೆ ಹೆಚ್ಚಾಗಿರುವುದು ಎಂದು ಹೇಳಲಾಗುತ್ತದೆ. ಕೂದಲು ಆರೋಗ್ಯದಿಂದ ಇರಲು ಬೆಚ್ಚಗಿನ ಅಥವಾ ತಣ್ಣೀರಿನ ಸ್ನಾನ ತುಂಬಾ ಸಹಾಯಕ.

ಈ ಸುದ್ದಿ ಓದಿ:- ಮಾರ್ಚ್ 9 ಯುಗಾದಿ ಹಬ್ಬದ ದಿನದಂದು ಈ ಒಂದು ತಪ್ಪು ಮಾಡಿದರೆ ವರ್ಷಪೂರ್ತಿ ಕಷ್ಟ

* ಸುಡುವ ನೀರಿನ ಸ್ನಾನದಿಂದ ಕೂದಲು ದುರ್ಬಲವಾಗುವುದು ಮಾತ್ರವಲ್ಲದೆ ಇಂದ್ರಿಯಗಳ ಶಕ್ತಿಯು ಕೂಡ ಕುಂದಿ ಹೋಗುತ್ತದೆ. ಹಾಗಾಗಿ ತಲೆಗೆ ಹೆಚ್ಚು ಸುಡುವ ನೀರನ್ನು ಹಾಕಬಾರದು ಎಂದು ಆಯುರ್ವೇದ ಹೇಳುತ್ತದೆ.

* ಪ್ರತಿದಿನವೂ ಕೂಡ ತಲೆಗೆ ಸ್ನಾನ ಮಾಡುವುದು ಮತ್ತು ಪ್ರತಿದಿನವೂ ಸ್ಥಾನಕ್ಕೆ ಶಾಂಪೂ ಬಳಸುವುದು ಅಷ್ಟೊಂದು ಒಳ್ಳೆಯದಲ್ಲ. ಕೂದಲಿಗೆ ಸ್ನಾನದ ಜೊತೆಗೆ ಎಣ್ಣೆಯ ಅವಶ್ಯಕತೆ ಕೂಡ ಅಷ್ಟೇ ಇರುತ್ತದೆ ಮತ್ತು ತಲೆಗೆ ಎಣ್ಣೆ ಹಾಕುವುದು ಸ್ನಾನ ಮಾಡುವುದು ಕೂದಲಿನ ಆರೋಗ್ಯದ ವಿಷಯ ಮಾತ್ರವಲ್ಲದೆ ಇಡೀ ದೇಹದ ಮತ್ತು ನರಮಂಡಲದ ಆರೋಗ್ಯಕ್ಕೆ ಸಂಬಂಧಿಸಿದ ವಿಷಯ ಕೂಡ ಹೌದು. ತಲೆ ಕೂದಲು ತೊಳೆಯಲು ಆದಷ್ಟು ನ್ಯಾಚುರಲ್ ಆದ ವಸ್ತುಗಳನ್ನು ಉಪಯೋಗಿಸುವುದು ಹೆಚ್ಚು ಉತ್ತಮ ಎಂದು ಆಯುರ್ವೇದ ಹೇಳುತ್ತದೆ.

ಹೆಬ್ಬೆರಳ ಉಗುರ ಮೇಲೆ ಅರ್ಧಚಂದ್ರಾಕೃತಿ ಕಂಡರೆ 30 ದಿನಗಳ ಒಳಗೆ ನಿಮ್ಮ ಜೀವನದಲ್ಲಿ ಈ ಘಟನೆ ನಡೆಯುತ್ತದೆ ಎಂದರ್ಥ.

 

ಹಸ್ತ ಸಾಮುದ್ರಿಕ ಶಾಸ್ತ್ರ ಎನ್ನುವುದು ಬಹಳ ವಿಶೇಷವಾದ ವಿಚಾರವಾಗಿದೆ. ಇದರಲ್ಲಿ ವ್ಯಕ್ತಿಯೊಬ್ಬನ ದೇಹದ ಅಂಗಾಂಗಗಳು ರಚನೆ ಆಗಿರುವ ಅವುಗಳು ತೋರುತ್ತಿರುವ ಲಕ್ಷಣಗಳನ್ನು ನೋಡಿ ಅವರ ಭೂತ, ವರ್ತಮಾನ, ಭವಿಷ್ಯ ಹೇಳುತ್ತಾರೆ. ಹಸ್ತಸಾಮುದ್ರಿಕ ಶಾಸ್ತ್ರವು ಬಹಳ ಕುತೂಹಲ ಹುಟ್ಟಿಸುವಂತಹ ವಿಷಯವಾಗಿದ್ದು ಕೇಳಿದಷ್ಟು ತಿಳಿದುಕೊಂಡಷ್ಟು ಮುಗಿಯದೇ ಇರುವಷ್ಟು ಆಳವಾಗಿದೆ.

ಇದರಲ್ಲಿ ಮನುಷ್ಯನ ಜೀವನ ಸರಳವಾಗಲು ಅನುಸರಿಸಬೇಕಾದ ಎಲ್ಲಾ ಉಪಾಯಗಳ ಬಗ್ಗೆ ತಿಳಿಸಿಕೊಟ್ಟಿದ್ದರು ಮನುಷ್ಯ ಮುಂದೆ ಬರುವ ದೋಷಗಳನ್ನು ತಿಳಿದು ಪರಿಹಾರ ಮಾಡಿಕೊಳ್ಳದೇ ನಿರ್ಲಕ್ಷ ಮಾಡಿ ಸಮಸ್ಯೆಗೆ ಸಿಲುಕುತ್ತಾನೆ. ನೀವು ಕೂಡ ಇದರಲ್ಲಿ ನಂಬಿಕೆ ಇಡುವುದಾದರೆ ಇಂದು ಈ ಲೇಖನದಲ್ಲಿ ಹಸ್ತ ಸಾಮುದ್ರಿಕ ಶಾಸ್ತ್ರದಲ್ಲಿ ಹೆಬ್ಬೆರಳ ಮೇಲೆ ಬರುವ ಆರ್ಧಚಂದ್ರಾಕೃತಿ ಯಾವ ರೀತಿಯ ಪರಿಣಾಮಗಳನ್ನು ಉಂಟುಮಾಡುತ್ತದೆ ಎನ್ನುವ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ.

ಈ ಸುದ್ದಿ ಓದಿ:- ಜಾತಕ ಎನ್ನುವುದು ಸತ್ಯವೋ.? ಸುಳ್ಳೋ, ಇಲ್ಲಿದೆ ನೋಡಿ ನಿಖರ ಮಾಹಿತಿ.!

ಮನುಷ್ಯನಿಗೆ ಕೈನಲ್ಲಿರುವ ಅಷ್ಟು ಬೆರಳುಗಳು ಕೂಡ ಮುಖ್ಯವೇ ಆದರೆ ಹೆಬ್ಬೆರಳು ಇದೆಲ್ಲದಕ್ಕಿಂತಲೂ ಮುಖ್ಯ ಹಾಗಾಗಿ ಇದನ್ನು ಹಿರಿಯ ಬೆರಳು ಮುಖ್ಯವಾದ ಬೆರಳು ಎಂದು ಕರೆಯುವುದು, ಇದನ್ನು ಬೆರಳುಗಳ ರಾಜ ಎಂದು ಕೂಡ ಕರೆಯುತ್ತಾರೆ. ಮನುಷ್ಯನ ದೇಹದ ಅನೇಕ ವಿಚಾರಗಳನ್ನು ನಿಯಂತ್ರಣ ಮಾಡುವಲ್ಲಿ ಮುಖ್ಯವಾದ ಪಾತ್ರವನ್ನು ಹೆಬ್ಬೆರಳು ವಹಿಸುತ್ತದೆ.

ಹೆಬ್ಬೆರಳಿಗೆ ಯಾವುದಾದರೂ ಗಾಯ ಅಥವಾ ಹಾನಿ ಆದಾಗ ಅದರ ಪ್ರಾಮುಖ್ಯತೆ ಅರಿವಿಗೆ ಬರುತ್ತದೆ. ಇದಿಷ್ಟು ಮಾತ್ರವಲ್ಲದೆ ಒಬ್ಬ ಮನುಷ್ಯನ ಆಸೆ, ದೌರ್ಬಲ್ಯ, ಶಕ್ತಿ, ಸಾಮರ್ಥ್ಯ, ಕೋ’ಪ ರೋಗ ರಹಸ್ಯ ಇತ್ಯಾದಿ ಸ್ವಭಾವವನ್ನು ಕೂಡ ವ್ಯಕ್ತಪಡಿಸುವಂತಹ ಪುಸ್ತಕ ಹೆಬ್ಬೆರಳು ಆಗಿರುತ್ತದೆ ಎಂದು ಕೂಡ ಹೇಳುತ್ತಾರೆ ಇಂತಹ ಹೆಬ್ಬೆರಳು ಕೊಡುವ ಸೂಚನೆಗಳಲ್ಲಿ ನಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳಬಹುದು.

ಈ ಸುದ್ದಿ ಓದಿ:- ಐಷಾರಾಮಿ ಜೀವನ ಹಾಗೂ ದೀರ್ಘಾಯುಷ್ಯ ಬೇಕು ಎಂದರೆ ಈ ದಿಕ್ಕಿಗೆ ತಲೆ ಹಾಕಿ ಮಲಗುವ ಅಭ್ಯಾಸ ರೂಢಿಸಿಕೊಳ್ಳಿ.!

ಹೆಬ್ಬೆರಳು ಇರುವ ಲಕ್ಷಣ ಮತ್ತು ಅದರ ಮೇಲೆ ಮೂಡುವ ರೇಖೆ ಮಾತ್ರ ಅಲ್ಲದೆ ಹೆಬ್ಬೆರಳ ಉಗುರಿನ ಮೇಲೆ ಮೂಡುವ ಅರ್ಧಚಂದ್ರಾಕೃತಿ ಕೂಡ ನಿಮಗೆ ಮುಂದೆ ಬರುವ ವಿಷಯಗಳ ಸೂಚನೆ ಕೊಡುತ್ತದೆ. ಈ ಅರ್ಧಚಂದ್ರಾಕೃತಿಯನ್ನು ನೀವು ಕೂಡ ಗಮನಿಸಿರುತ್ತೀರಿ ಅಥವಾ ಈ ಬಗ್ಗೆ ಮಾತನಾಡುವಾಗ ನೀವು ಕೂಡ ಕೇಳಿರುತ್ತೀರಿ.

ಇದು ಮೂರು ರೀತಿ ಕಾಣುತ್ತದೆ. ಅರ್ಧ ಬೆರಳಿನಷ್ಟು ಚಂದ್ರನಂತೆ ಆವರಿಸಿಕೊಂಡಿರುತ್ತದೆ ಅಥವಾ ಬುಡ ಭಾಗದಲ್ಲಿ ಸ್ವಲ್ಪ ಮಾತ್ರ ಇರುತ್ತದೆ ಅಥವಾ ಅರ್ಧಚಂದ್ರಾಕೃತಿಯೇ ಇರುವುದಿಲ್ಲ ಇದರಲ್ಲಿ ಎಷ್ಟು ಪ್ರಮಾಣದಲ್ಲಿ ಈ ಚಂದ್ರಾಕೃತಿ ಉಂಟಾಗಿದೆ ಎನ್ನುವುದು ಆಧಾರದ ಮೇಲೆ ಕೂಡ ಶುಭಾಶುಭ ಫಲಗಳು ನಿರ್ಧಾರ ಆಗಿರುತ್ತದೆ.

ಈ ಸುದ್ದಿ ಓದಿ:- ಬಾತ್ರೂಮ್ ಟೈಲ್ಸ್ ನೀರಿನ ಕಲೆಗಳನ್ನು ಈಝಿಯಾಗಿ ಕ್ಲೀನ್ ಮಾಡಲು ಈ ಸಿಂಪಲ್ ಟ್ರಿಕ್ ಬಳಸಿ.!

ಆ ಪ್ರಕಾರವಾಗಿ ಬುಡ ಭಾಗದಲ್ಲಿ ಅರ್ಧಚಂದ್ರಾಕೃತಿ ಇರುವುದು ಮತ್ತು ಅರ್ಧಚಂದ್ರಾಕೃತಿ ಇಲ್ಲದೆ ಇರುವುದು ಇವೆರಡೂ ಕೂಡ ಅಷ್ಟೇನೂ ಗಂಭೀರವಾದ ಪರಿಣಾಮ ಬೀರುವುದಿಲ್ಲ ಹಾಗೆ ಅಷ್ಟೇನೂ ಬಲವಾದ ಶುಭಯೋಗಗಳನ್ನು ಕೂಡ ಪ್ರತಿನಿಧಿಸುವುದಿಲ್ಲ ಎಂದು ಹೇಳುತ್ತಾರೆ.

ಆದರೆ ಅಕಸ್ಮಾತ್ ಅರ್ಧ ಉಗುರಿನಷ್ಟು ಅರ್ಧಚಂದ್ರಾಕೃತಿ ಉಂಟಾಗಿದ್ದರೆ ನೀವು ಶೀಘ್ರದಲ್ಲಿ ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಎದುರಿಸಲಿದ್ದೀರಿ ಎನ್ನುವ ಸೂಚನೆ ಕೊಡುತ್ತದೆ. ವೈದ್ಯಕೀಯ ಭಾಷೆಯಲ್ಲಿ ಕೂಡ ಇದನ್ನು ಲುನುಲಾ ಎಂದು ಕರೆಯಲಾಗುತ್ತದೆ.

ಈ ಸುದ್ದಿ ಓದಿ:- ಈ ವಾಸ್ತು ನಿಯಮಗಳು ನಿಮ್ಮ ಬದುಕನ್ನೇ ಬದಲಾಯಿಸುತ್ತದೆ, ಪ್ರತಿಯೊಬ್ಬರಿಗೂ ಕೂಡ ಇದು ತಿಳಿದಿರಲೇಬೇಕು.!

ದೇಹದಲ್ಲಿ ಕೆಲ ಅಗತ್ಯ ಪೋಷಕಾಂಶಗಳ ಕೊರತೆ ಉಂಟಾದಾಗ ಹೀಗೆ ಆಗುತ್ತದೆ ಎಂದು ವೈದ್ಯ ಲೋಕ ಹೇಳುತ್ತದೆ. ಹಾಗಾಗಿ ಇಂತಹ ಲಕ್ಷಣಗಳು ಕಂಡಾಗ ತಪ್ಪದೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸಮಸ್ಯೆ ತಿಳಿಸಿ ಪರಿಹಾರ ಮಾಡಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಶೇರ್ ಮಾಡಿ.

ಜಾತಕ ಎನ್ನುವುದು ಸತ್ಯವೋ.? ಸುಳ್ಳೋ, ಇಲ್ಲಿದೆ ನೋಡಿ ನಿಖರ ಮಾಹಿತಿ.!

 

ಜಾತಕ ಈ ಪದ ಕೇಳಿದ ತಕ್ಷಣವೇ ಜನರು ಬೆಚ್ಚಿಬೀಳುತ್ತಾರೆ. ಯಾಕೆಂದರೆ ಇದರ ಬಗ್ಗೆ ಎಷ್ಟು ಕುತೂಹಲ ಇರುತ್ತದೆಯೋ ಕೇಳಿದ ಮೇಲೆ ಅಷ್ಟೇ ಭ’ಯ ಹುಟ್ಟುತ್ತದೆ. ಹಾಗಾಗಿ ಅನೇಕರು ಜಾತಕ ಬರೆಸುವುದು ಜಾತಕ ವಿಮರ್ಶೆ ಮಾಡಿಸುವುದು ಈ ಘೀಳಿಗೆ ಹೋಗುವುದಿಲ್ಲ.

ಹಿಂದೆ ಮನೆ ತುಂಬಾ ಮಕ್ಕಳಿರುತ್ತಿದ್ದರು ಅಷ್ಟೊಂದು ಯಾರೂ ತೀರ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ ಆದರೆ ಈಗ ನಿಧಾನವಾಗಿ ಎಲ್ಲರೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ ಇತ್ಯಾದಿಗಳ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಮದುವೆ ವಿಚಾರ ಬಂದಾಗ ಜಾತಕ ಹೊಂದಾಣಿಕೆ ಮಾಡಿಸುವುದಕ್ಕೆ ವಿಪರೀತ ತಲೆ ಕೆಡಿಸಿಕೊಂಡು ಓಡಾಡುತ್ತಾರೆ ಅವರಿಗೆಲ್ಲ ಕಿವಿ ಮಾತನ್ನು ಈ ಲೇಖನದ ಮೂಲಕ ತಿಳಿಸಲು ಬಯಸುತ್ತಿದ್ದೇವೆ.

ಈ ಸುದ್ದಿ ಓದಿ:- ನೀವೇನಾದರೂ ತಿರುಪತಿಗೆ ಪ್ರಯಾಣ ಮಾಡಲು ಬಯಸುತ್ತಿದ್ದೀರಾ? ಕೇವಲ 1799 ರೂಪಾಯಿಗೆ ಊಟ + ಲಕ್ಸೂರಿ ರೂಮ್ ನೊಂದಿಗೆ ಆರಾಮದಾಯಕ ಪ್ರಯಾಣ.!

ವಿಪರೀತವಾಗಿ ಜಾತಕ ಎನ್ನುವುದಕ್ಕೆ ತಲೆ ಕೆಡಿಸಿಕೊಂಡು ದುಃ’ಖ ಪಡುವ ಅವಶ್ಯಕತೆ ಇಲ್ಲ. ಯಾಕೆಂದರೆ ಜಾತಕದಲ್ಲಿ ಗ್ರಹ ಕೃತಿಗಳ ಪ್ರಭಾವ ಇದೆ ಎನ್ನುವುದು ಎಷ್ಟು ನಿಜವೋ ಅಥವಾ ಸುಳ್ಳೋ ಗೊತ್ತಿಲ್ಲ. ಆದರೆ ಒಂದು ವೇಳೆ ಇದ್ದರೂ ಸರಿಯಾಗಿ ವಿಮರ್ಶೆ ಮಾಡುವಂತಹ ಜ್ಯೋತಿಷ್ಯ ಶಾಸ್ತ್ರಜ್ಞರು ಈಗಿನ ಕಾಲದಲ್ಲಿ ಬಹಳ ವಿರಳ ಸಂಖ್ಯೆಯಲ್ಲಿ ಸಿಗುತ್ತಾರೆ.

ಕಡಿಮೆ ಇದ್ದರೂ ಇದನ್ನು ಕುಲಂಕುಶವಾಗಿ ಅಳೆಯುವುದಕ್ಕೆ ಒಂದು ದಿನ ಸಾಕಾಗುವುದೇ ಇಲ್ಲ ಆದರೆ ನೋಡಿದ 5-10 ನಿಮಿಷದಲ್ಲಿ ನಿಮ್ಮ ಜಾತಕ ನೋಡಿ ಲೆಕ್ಕಾಚಾರ ಹಾಕಿ ಅವರೇನಾದರೂ ಆ ಕಂ’ಠ’ಕ ಇದೆ, ಈ ದೋಷ ಇದೆ, ಅಷ್ಟು ಸಾವಿರ ಖರ್ಚು ಮಾಡಿ ಪರಿಹಾರ ಮಾಡಿಸಬೇಕು ಎಂದೆಲ್ಲಾ ಸಲಹೆ ಕೊಟ್ಟರೆ ಅದನ್ನು ತುಂಬಾ ಲೈಟ್ ಆಗಿ ತೆಗೆದುಕೊಳ್ಳಿ.

ಯಾಕೆಂದರೆ ಜಾತಕ ಹೊಂದಾಣಿಕೆ ಆಗದೆ ಇದ್ದರೂ ಮನಸ್ಸು ಹೊಂದಾಣಿಕೆ ಆಗಿ ಮದುವೆ ಆದವರು ಬಹಳಷ್ಟು ಜನ ಸಂತೋಷವಾಗಿ ಬದುಕುತ್ತಿದ್ದಾರೆ. ಹಾಗೆಯೇ ಜಾತಕ ನೋಡಿಸಿ ಮದುವೆ ಆಗಿದ್ದರು ಮದುವೆಯಾದ ಸ್ವಲ್ಪ ದಿನದಲ್ಲೇ ದು’ರಂ’ತವಾದ ‌ ಉದಾಹರಣೆಯೂ ಸುತ್ತಮುತ್ತಲೇ ಸಿಕ್ಕಿರುತ್ತದೆ ಹಾಗಾಗಿ ಇದರ ಬಗ್ಗೆ ನಂಬಬೇಕೋ ಬೇಡವೋ ಎನ್ನುವ ಕನ್ಫ್ಯೂಷನ್ ಹುಟ್ಟದೆ ಇರದು.

ಈ ಸುದ್ದಿ ಓದಿ:- ಈ ವಾಸ್ತು ನಿಯಮಗಳು ನಿಮ್ಮ ಬದುಕನ್ನೇ ಬದಲಾಯಿಸುತ್ತದೆ, ಪ್ರತಿಯೊಬ್ಬರಿಗೂ ಕೂಡ ಇದು ತಿಳಿದಿರಲೇಬೇಕು.!

ನೀವು ಮನಸ್ಸಿಗೆ ಸಮಾಧಾನ ಸಿಗಬೇಕು ಎಂದರೆ ಅಥವಾ ಈಗಾಗಲೇ ಜಾತಕ ತೋರಿಸಿ, ಯಾವುದೋ ಒಂದು ವಿಷಯ ನಿಮ್ಮನ್ನು ಕಾಡುತ್ತಿದ್ದರೆ ಅದು ನೋ’ವುಂ’ಟು ಮಾಡುವ ವಿಷಯ ಆಗಿದ್ದರೆ ಅದನ್ನು ಮನಸ್ಸಿನಿಂದ ತೆಗೆದು ಹಾಕಿ ಎಲ್ಲವನ್ನು ಕೂಡ ಯುನಿವರ್ಸ್ ಗೆ ಬಿಟ್ಟು ಬಿಡಿ ಜ್ಯೋತಿಷ್ಯ ಶಾಸ್ತ್ರ ಎನ್ನುವುದು ಸಂಪೂರ್ಣ ಸುಳ್ಳು ಎಂದು ಇಲ್ಲಿ ವಿತಂಡವಾದ ಮಾಡಲು ನಾವು ಸಿದ್ದರಿಲ್ಲ.

ಆದರೆ ಸೂರ್ಯ ಚಂದ್ರ ಶುಕ್ರ ಮಂಗಳ ಪ್ರಭಾವ ಭೂಮಿ ಮೇಲೆ ಎಷ್ಟಿದೆಯೋ ಅದೇ ರೀತಿ ಜಾತಕದಲ್ಲಿ ಹೇಳುವ ಗ್ರಹಗಳ ಪ್ರಭಾವವು ಅಷ್ಟೇ ಇರುತ್ತದೆ ಎನ್ನುವುದು ಸಂಶಯಾಸ್ಪದವಾಗಿ ಮತ್ತು ಕಣ್ಣೆದುರೇ ಪ್ರಾಕ್ಟಿಕಲ್ ಆಗಿ ಅರಿಯಲಾಗದಂತಹ ವಿಷಯ ಆಗಿದೆ ಹಾಗಾಗಿ ಎಲ್ಲರೂ ಇದನ್ನು ಒಪ್ಪಬೇಕು ಎನ್ನುವುದು ತಪ್ಪಾಗುತ್ತದೆ.

ಜಾತಕಕ್ಕಿಂತಲೂ ಮನಸ್ಸು ಶುದ್ದವಾಗಿರುವುದು, ಆತ್ಮವಿಶ್ವಾಸದಂತೆ ಇರುವುದು, ಸದಾ ಪಾಸಿಟಿವ್ ಆಗಿ ಥಿಂಕ್ ಮಾಡಿ ನಗು ನಗುತ್ತ ಬಾಳುವುದು ಬಹಳ ಮುಖ್ಯವಾದದ್ದು ಈ ರೀತಿ ಇದ್ದರೆ ಆಯಸ್ಸು ಆರೋಗ್ಯ ಅದೃಷ್ಟ ಸಂಪತ್ತು ಎಲ್ಲವೂ ಕೂಡ ಒಲಿದು ಬರುತ್ತದೆ.

ಈ ಸುದ್ದಿ ಓದಿ:- ಈ 5 ರಾಶಿಯ ಹೆಣ್ಣು ಮಕ್ಕಳು, ಗಂಡನ ಮನೆಯ ಅದೃಷ್ಟ ದೇವತೆಗಳಂತೆ.!

ಹಾಗಾಗಿ ಜಾತಕ ಬಳಸಿ ವಿಮರ್ಶ ಮಾಡಿಸಿ ಸಂ’ಕ’ಟ ಪಡುವ ಬದಲು ಇವುಗಳ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳದೆ ನೀವು ಮಾಡುವ ಕೆಲಸ ಕಾರ್ಯ ಕರ್ಮಗಳ ಬಗ್ಗೆ ನಿಗವಹಿಸಿ ಎಚ್ಚರಿಕೆಯಿಂದ ಬದುಕಿ ಒಳ್ಳೆಯದು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದು ಕೂಡ ಬಹಳ ಮುಖ್ಯ ಸಂಗತಿಯಾಗಿದ್ದು ತಪ್ಪದೇ ಇದನ್ನು ಕಮೆಂಟ್ ಮೂಲಕ ತಿಳಿಸಿ

ನೀವೇನಾದರೂ ತಿರುಪತಿಗೆ ಪ್ರಯಾಣ ಮಾಡಲು ಬಯಸುತ್ತಿದ್ದೀರಾ? ಕೇವಲ 1799 ರೂಪಾಯಿಗೆ ಊಟ + ಲಕ್ಸೂರಿ ರೂಮ್ ನೊಂದಿಗೆ ಆರಾಮದಾಯಕ ಪ್ರಯಾಣ.!

ಟ್ರಾವೆಲ್ ಮಾಡಲು ಎಲ್ಲರಿಗೂ ಇಷ್ಟ. ಆದರೆ ಟ್ರಾವೆಲಿಂಗ್ ನಲ್ಲಿ ಪ್ರಯಾಣ ಮಾಡಿಯೇ ಸುಸ್ತಾಗುತ್ತದೆ ಎನ್ನುವುದು ಬಹಳ ಬೇಸರದ ವಿಚಾರ. ಆದರೆ ಆರಾಮವಾಗಿ ಸುತ್ತಾಡಬೇಕು ಎಂದರೆ ಅಷ್ಟೇ ದೊಡ್ಡ ಬಜೆಟ್ ನ ಮೊತ್ತವನ್ನು ಖರ್ಚು ಮಾಡಬೇಕಾಗುತ್ತದೆ. ಮಧ್ಯಮ ವರ್ಗದವರು ಕಡಿಮೆ ಖರ್ಚಿಗೆ ಈ ರೀತಿ ರಿಸ್ಕ್ ಕೂಡ ಇಲ್ಲದೆ ದೇವಸ್ಥಾನಗಳು, ಪ್ರೇಕ್ಷಣೀಯ ಸ್ಥಳಗಳು ಅಥವಾ ವಿದೇಶ ಪ್ರಯಾಣ ಮಾಡುವ ಯೋಚನೆ ಇದ್ದರೆ ಬೆಂಗಳೂರಿನ bestbus.in ಈ ಟ್ರಾವೆಲ್ ಸಂಪರ್ಕಿಸಿ.

ಬಸ್ಸು ರೈಲು ವಿಮಾನ ಪ್ರಯಾಣಗಳಿಗೆ ಈ ಟ್ರಾವೆಲ್ ಹೆಸರುವಾಸಿಯಾಗಿದೆ. ನಿಮ್ಮನ್ನು ಮನೆ ಮಂದಿ ಎಷ್ಟು ಜೋಪಾನ ಮಾಡಿ ಕರೆದುಕೊಂಡು ಹೋಗಿ ಸಂತೋಷವಾಗಿ ನೋಡಿಕೊಂಡು ಬರುತ್ತಾರೋ ಅಷ್ಟೇ ಕ್ಷೇಮವಾಗಿ ಮನೆಗೆ ತಂದು ತಲುಪಿಸುತ್ತಾರೆ. ಸದ್ಯಕ್ಕೆ ಈ ಟ್ರಾವೆಲ್ಸ್ ನ ಧರ್ಮಸ್ಥಳದ ಪ್ಯಾಕೇಜ್ ಉದಾಹರಣೆಯೊಂದಿಗೆ ಇವರ ಸರ್ವಿಸ್ ಬಗ್ಗೆ ವಿವರಿಸಲು ಇಚ್ಚಿಸುತಿದ್ದೇನೆ.

ಈ ಸುದ್ದಿ ಓದಿ:- ಮಾರ್ಚ್ 9 ಯುಗಾದಿ ಹಬ್ಬದ ದಿನದಂದು ಈ ಒಂದು ತಪ್ಪು ಮಾಡಿದರೆ ವರ್ಷಪೂರ್ತಿ ಕಷ್ಟ

ರೂ.799 ರಿಂದ ಇವರ ಪ್ಯಾಕೇಜ್ ಆರಂಭ ಆಗುತ್ತದೆ. ಹಿಂದಿನ ದಿನದ ರಾತ್ರಿ ನಿಮ್ಮನ್ನು ಹತ್ತಿರದಲ್ಲಿರುವ ಪಿಕಪ್ ಪಾಯಿಂಟ್ ಗಳಿಗೆ ವೇಟ್ ಮಾಡಲು ಹೇಳುತ್ತಾರೆ ಅವರು ಯಾವ ಸಮಯಕ್ಕೆ ಹೇಳುತ್ತಾರೆ ಆ ಸಮಯದ ಐದು ನಿಮಿಷಗಳ ಒಳಗೆ ಬಂದು ನಿಮ್ಮನ್ನು ಪಿಕ್ ಅಪ್ ಮಾಡ್ತಾರೆ ಎನ್ನುವುದು ಬಹಳ ಸಂತೋಷದ ವಿಚಾರ. ಯಾಕೆಂದರೆ ಕೆಲವೊಮ್ಮೆ ಬಸ್‌ ಗಳಿಗೆ ಕಾದು ಕಾದೇ ನಮಗೆ ಟ್ರಾವೆಲ್ ಮಾಡುವ ಮೂಡ್ ಹೊರಟು ಹೋಗಿರುತ್ತದೆ.

ಆದರೆ ಈ ಟ್ರಾವೆಲ್ ಕಂಪನಿ ಆ ತೊಂದರೆ ಕೊಡುವುದಿಲ್ಲ. ಬಹಳ ಚೆನ್ನಾಗಿ ಟೈಮ್ ಮ್ಯಾನೇಜ್ ಮಾಡುತ್ತಾರೆ ಆರಂಭದಾಯಕವಾದ ಸ್ಲೀಪಿಂಗ್ ಕೋಚ್ ಬಸ್ ನಲ್ಲಿ ನೀವು ಪ್ರಯಾಣಿಸಬಹುದು ಮತ್ತು ನೀವು ಇಡುವ ಲಗೇಜ್ ಮೊಬೈಲ್ ಚಪ್ಪಲಿ ಸಮೇತವಾಗಿ ಎಲ್ಲವನ್ನು ಬಸ್ ನಲ್ಲಿ ಜೋಪಾನ ಮಾಡುತ್ತಾರೆ.

ಈ ಸುದ್ದಿ ಓದಿ:- ಹೇರ್ ಕಟ್ ಮಾಡಿಸಿಕೊಂಡು ಬಂದ ದಿನ ದೇವರ ಮನೆಯಲ್ಲಿ ಈ ಚಿಕ್ಕ ಕೆಲಸ ಮಾಡಿ 72 ಘಂಟೆಗಳಲ್ಲಿ ನಿಮ್ಮ ಜೀವನ ಬದಲಾಗುತ್ತದೆ.!

ನೀವು ದೇವಸ್ಥಾನಕ್ಕೆ ಹೋಗುವಾಗ ಬರುವಾಗ ಮೊಬೈಲ್ ‌ ಗಳು ತೆಗೆದುಕೊಂಡು ಹೋಗಲು ಪರ್ಮಿಷನ್ ಇಲ್ಲದ ಕಾರಣ ಮತ್ತು ಬ್ಯಾಗ್, ಸ್ಲಿಪ್ಪರ್ಸ್ ಇವುಗಳನ್ನು ಬಿಟ್ಟು ಹೋಗಲು ಬೇರೆ ಕಡೆ ವ್ಯವಸ್ಥೆ ಮಾಡಿದರೆ ಅದಕ್ಕೂ ಚಾರ್ಜ್ ಕೊಡಬೇಕಾಗುತ್ತದೆ. ಆದರೆ ಇಲ್ಲಿ ಬಸ್ ನಲ್ಲಿಯೇ ಬಿಟ್ಟು ಹೋಗಬಹುದು ಈ ಬಸ್ ಸಿಬ್ಬಂದಿ ಅದನ್ನು ಜೋಪಾನ ಮಾಡುತ್ತಾರೆ ಮತ್ತು ಟ್ರಾವೆಲ್ ಸಮಯದಲ್ಲಿ ಗೈಡ್ ಕೂಡ ಇರುತ್ತಾರೆ.

ಅವರು ನಿಮ್ಮನ್ನು ಯಾವ ಯಾವ ಸ್ಥಳಕ್ಕೆ ಯಾವ ಸಮಯಕ್ಕೆ ಕರೆದುಕೊಂಡು ಹೋಗಬೇಕು ಅಲ್ಲಿಗೆ ತಲುಪಿಸುತ್ತಾರೆ, ಎಲ್ಲರಿಗೂ ಊಟ ತಿಂಡಿ ವ್ಯವಸ್ಥೆ ನೋಡಿಕೊಳ್ಳುವವರೆಗೆ ನಿಗಾ ವಹಿಸುತ್ತಾರೆ, ಉಚಿತವಾದ ಊಟದ ವ್ಯವಸ್ಥೆ ಕೂಡ ಇರುತ್ತದೆ ನೀವು ತಿರುಪತಿ ರೀಚ್ ಆದರೆ ಫ್ರೆಶ್ ಆಗಲು ರೂಮ್ ಕೊಡುತ್ತಾರೆ. ನೀವೇ ಬುಕ್ ಮಾಡಿದರೆ ಕನಿಷ್ಠ ರೂ.2000 ಮೇಲೆ ಬಾಡಿಗೆ ಆಗಬಹುದು ಆ ರೀತಿಯ VIP ರೂಮ್ ಗಳನ್ನು ಬುಕ್ ಮಾಡಿರುತ್ತಾರೆ.

ಈ ಸುದ್ದಿ ಓದಿ:- ಬೆಳಗ್ಗೆ ಎದ್ದ ತಕ್ಷಣ ಈ ವಸ್ತುಗಳನ್ನು ನೋಡಲೇಬಾರದು ಇಂದಿನಿಂದಲೇ ಈ ಅಭ್ಯಾಸಗಳನ್ನು ಬದಲಾಯಿಸಿ…

ಆರಾಮಾಗಿ ನೀವು ಸ್ವಲ್ಪ ರೆಸ್ಟ್ ಮಾಡಿ ಬೆಳಿಗ್ಗೆ ಅಷ್ಟರಲ್ಲಿ ಎದ್ದು ಫ್ರೆಶ್ ಅಪ್ ಆಗಬೇಕು ಅವರೇ ಹೇಳಿದ ಬೆಳಗಿನ ಜಾವದ ಸಮಯಕ್ಕೆ ರೆಡಿ ಆದರೆ ಎಲ್ಲವನ್ನು ಪದ್ಮಾವತಿ ಅಮ್ಮನವರ ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತಾರೆ ಅಲ್ಲೂ ಕೂಡ ನೀವು ಬಸ್ ಲಿ ಲಗ್ಗೇಜ್ ಇಟ್ಟು ದರ್ಶನ ಮಾಡಿದರೆ ಟಿಫನ್ ಟೈಮ್ ಗೆ ಟಿಫನ್ ಬರುತ್ತದೆ. ಅದಾದ ನಂತರ ತಿರುಪತಿ ತಲುಪಿಸುತ್ತಾರೆ.

ಅಲ್ಲಿಂದ ತಿರುಮಲಕ್ಕೆ ಹೋಗಲು ಮತ್ತೊಂದು ಬಸ್ ಇರುತ್ತದೆ ಎಲ್ಲರನ್ನೂ ಅಲ್ಲಿಗೆ ಶಿಫ್ಟ್ ಮಾಡುತ್ತಾರೆ ಹಾಗೆ ಹೊರಗಡೆ ಒಂದು ಶಾಪ್ ನಂಬರ್ ಹೇಳುತ್ತಾರೆ ಅಲ್ಲಿ ನಿಮ್ಮ ಫೋನ್ ಇತ್ಯಾದಿಗಳನ್ನು ಸ್ಟೋರ್ ಮಾಡಬಹುದು. ಒಳಗೆ ಹೋಗಿ ದರ್ಶನ ಮಾಡಿ ಬಂದು ಪ್ರಸಾದ ಸ್ವೀಕರಿಸಿ ಲಡ್ಡು ಖರೀದಿಸಿ ಬಸ್ ನಲ್ಲಿ ಕುಳಿತರೆ ಆರಾಮಾಗಿ ನಿಮ್ಮನ್ನು ಡ್ರಾಪ್ ಪಾಯಿಂಟ್ ಗೆ ತಂದು ಬಿಡುತ್ತಾರೆ. ನೀವು ಹೋಗಿದ್ದು ಗೊತ್ತಾಗುವುದಿಲ್ಲ, ಬಂದದ್ದು ಗೊತ್ತಾಗುವುದಿಲ್ಲ ಅಷ್ಟು ಚೆನ್ನಾಗಿ ನಿಮ್ಮನ್ನು ಜೋಪಾನ ಮಾಡುತ್ತಾರೆ.

ಐಷಾರಾಮಿ ಜೀವನ ಹಾಗೂ ದೀರ್ಘಾಯುಷ್ಯ ಬೇಕು ಎಂದರೆ ಈ ದಿಕ್ಕಿಗೆ ತಲೆ ಹಾಕಿ ಮಲಗುವ ಅಭ್ಯಾಸ ರೂಢಿಸಿಕೊಳ್ಳಿ.!

 

ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚಿನ ಜನರು ನಂಬಿಕೆ ಇಟ್ಟು ಪಾಲಿಸುತ್ತಿರುವ ವಿಷಯಗಳು ಆಗಿದೆ. ಅದೇ ರೀತಿಯಾಗಿ ಈ ವಾಸ್ತು ಜ್ಯೋತಿಷ್ಯ ಶಾಸ್ತ್ರದ ಸಲಹೆಗಳನ್ನು ಪಾಲಿಸಿ ತಮ್ಮ ಪಾಲಿನ ಸಂಕಷ್ಟಗಳನ್ನು ಕಳೆದುಕೊಂಡು ನೆಮ್ಮದಿಯ ಜೀವನ ನಡೆಸುತ್ತಿರುವವರ ಉದಾಹರಣೆಗಳು ಕೂಡ ಇವೆ.

ವಾಸ್ತು ಎಂದರೆ ಕೇವಲ ದಿಕ್ಕುಗಳು ಮಾತ್ರವಲ್ಲದೇ ಇದು ಮನೆಯಲ್ಲಿ ಯಾವ ವಸ್ತು ಎಲ್ಲಿ ಇಡಬೇಕು ಎನ್ನುವುದರಿಂದ ಹಿಡಿದು ಆ ಮನೆಯಲ್ಲಿ ವಾಸಿಸುವ ಪ್ರತಿಯೊಬ್ಬರ ಅದೃಷ್ಟದ ದಿಕ್ಕಿನವರೆಗೆ ಕೂಡ ವಿಸ್ತರಿಸಿರುವ ವಿಷಯ ಆಗಿದೆ. ಅದೇ ರೀತಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಅದೃಷ್ಟದ ದಿಕ್ಕು ಎನ್ನುವುದು ಕೂಡ ಒಂದು ಪ್ರಮುಖ ಪಾತ್ರ ವಹಿಸಿದೆ.

ಈ ಸುದ್ದಿ ಓದಿ:- ಈ 5 ರಾಶಿಯ ಹೆಣ್ಣು ಮಕ್ಕಳು, ಗಂಡನ ಮನೆಯ ಅದೃಷ್ಟ ದೇವತೆಗಳಂತೆ.!

ಆ ಅದೃಷ್ಟದ ದಿಕ್ಕಿನ ಕಡೆ ಮುಖ ಮಾಡಿ ಓದುವುದು ಬರೆಯುವುದು ವ್ಯಾಪಾರಸ್ಥಳದಲ್ಲಿ ಕಚೇರಿಗಳಲ್ಲಿ ಆ ಮುಖವಾಗಿ ಚೇರ್ ಹಾಕಿ ಕುಳಿತುಕೊಳ್ಳುವುದು ಪ್ರಯಾಣ ಮಾಡುವುದು ಹೀಗೆ ಮಾಡುವುದು ಅದೃಷ್ಟ ತರುತ್ತದ ಎಂದು ನಂಬಲಾಗಿದೆ.

ಆದರೆ ಈಗಿನ ಕಾಲದಲ್ಲಿ ಇದನ್ನೇ ಬಂಡವಾಳ ಮಾಡಿಕೊಂಡು ಅನೇಕರು ತಪ್ಪು ದಾರಿಗೆ ಎಳೆದಿರುವ ಉದಾಹರಣೆಗಳಿಗೆ ಕಡಿಮೆ ಇಲ್ಲ. ಏಕೆಂದರೆ ವಾಸ್ತು ಪ್ರಕಾರವಾಗಿ ಏನನ್ನೇ ಹೇಳಿದರು ದಿಕ್ಕುಗಳ ವಿಚಾರ ಬಂದಾಗ ಅದೃಷ್ಟದ ದಿಕ್ಕು ಎನ್ನುವುದು ಸರಿ ಆದರೆ ಮಲಗುವ ದಿಕ್ಕು, ಮನೆಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ದಿಕ್ಕು ಆದರೆ ಅದು ಸಮಸ್ಯೆಯೇ ತಾನೇ?

ಈ ಸುದ್ದಿ ಓದಿ:- ಫೋನ್ ನಲ್ಲಿ ಫೋಟೋ ಡಿಲೀಟ್ ಆಗಿದ್ದರೆ ಅದನ್ನು ರಿಕವರಿ ಮಾಡುವುದು ಹೇಗೆ ನೋಡಿ.!

ಉದಾಹರಣೆಗೆ ಪತಿ ಪತ್ನಿಗೆ ಅನ್ಯೋನ್ಯತೆ ಕೊರತೆ ಇದ್ದಾಗ ಬೇರೆ ಬೇರೆ ದಿಕ್ಕುಗಳು ಅವರ ಅದೃಷ್ಟದ ದಿಕ್ಕುಗಳಾಗಿದ್ದಾಗ ಅದೇ ದಿಕ್ಕುಗಳ ಕಡೆ ತಲೆ ಹಾಕಿ ಮಲಗುವುದು ಅವರ ಸಮಸ್ಯೆಗೆ ಪರಿಹಾರ ತರಲಾರದು ಎನ್ನುವುದನ್ನು ಪ್ರಾಕ್ಟಿಕಲ್ ಆಗಿ ಒಪ್ಪಲೇಬೇಕು. ಈ ರೀತಿ ಮನೆಯಲ್ಲಿ ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಹೋಗಬಾರದು ಹೀಗೆ ಮಾಡುವುದರಿಂದ ಒಗ್ಗಟ್ಟು ನಶಿಸುತ್ತದೆ ಎಂದು ಬದುಕುವ ರೀತಿ ಹೇಳಿಕೊಟ್ಟಿದ್ದ ಹಿರಿಯರ ಮಾತು ನೆನಪಿಗೆ ಬರುತ್ತದೆ.

ನಿಮಗೂ ಈ ರೀತಿ ಕನ್ಫ್ಯೂಸ್ ಆಗಿದ್ದರೆ ಈ ಲೇಖನವನ್ನು ಕೊನೆಯವರೆಗೂ ಓದಿ ನಿಮಗೆ ಒಂದು ಕ್ಲಾರಿಫಿಕೇಶನ್ ಸಿಗಬಹುದು. ವಾಸ್ತುವಿನ ಪ್ರಕಾರವಾಗಿ ಯಾವ ದಿಕ್ಕಿನಲ್ಲಿ ಮಲಗಬೇಕು ಎನ್ನುವ ನಿಯಮ ಇದೆ ಇದು ಅವರವರ ಅದೃಷ್ಟ ರಾಶಿಗೆ ಹೊಂದಿಕೊಳ್ಳುವಂತಹ ದಿಕ್ಕು ಸಿಕ್ಕಿದರೆ ಉತ್ತಮ ಇಲ್ಲವಾದಲ್ಲಿ ಮಲಗುವ ದಿಕ್ಕನ್ನು ಅದೃಷ್ಟ ರಾಶಿಗೆ ಬದಲಾಯಿಸುವಂತಿಲ್ಲ.

ಈ ಸುದ್ದಿ ಓದಿ:- ಗೃಹಿಣಿಯರಿಗೆ ಒಂದೊಳ್ಳೆ ಟಿಪ್, ಕುಕ್ಕರ್ ನಲ್ಲಿ ಗಾಳಿ ಅಥವಾ ನೀರು ಲೀಕ್ ಆಗುವುದನ್ನು ನಿಲ್ಲಿಸಬೇಕೇ ಈ ಟ್ರಿಕ್ ಬಳಸಿ.!

ಹಾಗಾದರೆ ಒಟ್ಟಾರೆಯಾಗಿ ಇದಕ್ಕೆ ಪರಿಹಾರವೇನು ಎಂದರೆ ವಾಸ್ತು ಶಾಸ್ತ್ರ ಹೇಳುವ ಪ್ರಕಾರವಾಗಿ ಮನೆಯಲ್ಲಿರುವ ಚಿಕ್ಕ ಮಗುವಿನಿಂದ ಹಿಡಿದು ವಯಸ್ಸಾದವರವರ ಪ್ರತಿಯೊಬ್ಬರೂ ಕೂಡ ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗಬೇಕು, ದಕ್ಷಿಣ ದಿಕ್ಕನ್ನು ಬಿಟ್ಟು ಬೇರೆ ಯಾವುದೇ ದಿಕ್ಕಿಗೆ ತಲೆ ಹಾಕಿ ಮಲಗುವುದು ಕೂಡ ಅವರಿಗೆ ಶ್ರೇಯಸ್ಕರವಲ್ಲ ಮತ್ತು ಮನಸ್ಸಿಗೂ ಹಾಗೂ ಮನೆಗೂ ಕೂಡ ಒಳ್ಳೆಯದಲ್ಲ.

ನೀವು ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಮಲಗಿದ ತಕ್ಷಣ ನಿದ್ರೆ ಬರುತ್ತದೆ ಕೆಟ್ಟ ಕನಸು ಬೀಳುವುದಿಲ್ಲ ಮತ್ತು ನಿಧಾನವಾಗಿ ನೀವು ಬದುಕಿನಲ್ಲಿ ಮೇಲಿರುತ್ತಾ ಹೋಗುತ್ತಿರಿ ಆರೋಗ್ಯ ಸಮಸ್ಯೆಗಳು ಕಡಿಮೆಯಾಗಿ ದೀರ್ಘಾಯುಷ್ಯ ಹೊಂದುತ್ತೀರಿ.

ಈ ಸುದ್ದಿ ಓದಿ:- ನಿಮ್ಮ ಬದುಕಿನಲ್ಲಿ ಎಂತಹದ್ದೇ ಕಷ್ಟ ಇರಲಿ 11 ಸಲ ಈ ಸ್ವಿಚ್ ವರ್ಡ್ ಹೇಳಿಕೊಳ್ಳಿ, ಒಂದೇ ರಾತ್ರಿಯಲ್ಲಿ ನಿಮಗೆ ಪರಿಹಾರ ಸಿಗುತ್ತದೆ.!

ಆದರೆ ನೀವೇನಾದರೂ ಗೊತ್ತಿದ್ದೋ ಗೊತ್ತಿಲ್ಲದೆಯೋ ಅಥವಾ ಬೇರೆ ಯಾರ ಮಾತನ್ನೋ ಕೇಳಿ ನಿಮ್ಮ ಅದೃಷ್ಟದ ದಿಕ್ಕು ಎಂದುಕೊಂಡು ಪಶ್ಚಿಮ ಉತ್ತರ ಈ ರೀತಿ ಇಷ್ಟ ಬಂದ ಕಡೆ ತಲೆ ಹಾಕಿ ಮಲಗಿದರೆ ಹುಚ್ಚರಾಗುವುದರಲ್ಲಿ ಅನುಮಾನವೇ ಇಲ್ಲ. ಭಾರತದ ವಾಸ್ತು ಪ್ರಕಾರ ಭಾರತದಲ್ಲಿ ಜನಿಸಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ದಕ್ಷಿಣದ ಕಡೆಗೆ ತಲೆ ಹಾಕಿ ಮಲಗಬೇಕು.

ವಿಜ್ಞಾನ ಕೂಡ ಇದನ್ನೇ ಪ್ರತಿಪಾದಿಸುತ್ತದೆ ಹಲವಾರು ವಿಜ್ಞಾನಿಗಳು ಇದರ ಬಗ್ಗೆ ಮಾತನಾಡಿದ್ದಾರೆ. ಒಂದು ವೇಳೆ ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಬಂದರೆ ಎಂದರೆ ಮಾತ್ರ ಪೂರ್ವದ ಕಡೆ ತಲೆ ಹಾಕಿ ಮಲಗಬಹುದು ಅಷ್ಟೇ. ನೀವು ಇದುವರೆಗೆ ತಪ್ಪಾದ ದಿಕ್ಕಿನಲ್ಲಿ ಮಲಗುತ್ತಿದ್ದರೆ ಇಂದೇ ಇದನ್ನು ಬದಲಾಯಿಸಿ ನಂತರ ಆಗುವ ಬದಲಾವಣೆ ನೀವೆ ನೋಡಿ.

ಬಾತ್ರೂಮ್ ಟೈಲ್ಸ್ ನೀರಿನ ಕಲೆಗಳನ್ನು ಈಝಿಯಾಗಿ ಕ್ಲೀನ್ ಮಾಡಲು ಈ ಸಿಂಪಲ್ ಟ್ರಿಕ್ ಬಳಸಿ.!

ಎಲ್ಲರ ಮನೆಯ ಬಾತ್ರೂಮ್ ನಲ್ಲೂ ಕೂಡ ಕಾಡುವ ಒಂದು ಸಮಸ್ಯೆ ಎಂದರೆ ನಲ್ಲಿಗಳ ಮೇಲೆ ಬಿಸಿನೀರಿನ ಉಪ್ಪುನೀರಿನ ಕಲೆಗಳು ಆಗಿರುತ್ತದೆ ಎನ್ನುವುದು. ಟೈಲ್ಸ್ ಗಳ ಮೇಲೆ ನೀರಿನ ಕಲೆ ಬರೆ ರೀತಿ ಕೊಳೆ ರೀತಿ ಕಾಣುತ್ತದೆ ಇದರಿಂದ ಟೈಲ್ಸ್ ಶೈನಿಂಗ್ ಹೋಗಿ ಬಹಳ ಹಳೆಯ ಮನೆ ರೀತಿ ಕಾಣಲು ಶುರು ಆಗುತ್ತದೆ.

ಮತ್ತು ಇದರಿಂದ ನಮಗೆ ಲುಕ್ ಹೋಯಿತಲ್ಲ ಎಂದು ಬೇಸರವಾಗಿರುತ್ತದೆ ನಿಮಗೂ ಕೂಡ ಈ ರೀತಿ ಕಂಪ್ಲೇಂಟ್ ಇದ್ದರೆ ನಿಮ್ಮ ಬಾತ್ರೂಮ್ ನ ಟೈಲ್ಸ್ ಕೇವಲ 10 ನಿಮಿಷಗಳಲ್ಲಿ ಪಳಪಳ ಹೊಳೆಯುವಂತೆ ಮಾಡಬಹುದು ಎಲ್ಲಾ ಕಲೆಗಳನ್ನು 10 ನಿಮಿಷದಲ್ಲಿ ತೆಗೆದು ಹಾಕಿ ಹೊಸ ಲುಕ್ ಕೊಡಬಹುದು ಅದಕ್ಕಾಗಿ ನಾವು ಹೇಳುವ ಈ ಸಿಂಪಲ್ ಟ್ರಿಕ್ ಅಪ್ಲೈ ಮಾಡಿ ಸಾಕು.

ಈ ಸುದ್ದಿ ಓದಿ:- ಮನೆಯನ್ನು ಯಾವಾಗಲೂ ಸ್ವಚ್ಛವಾಗಿ ಇಡುವುದರಿಂದ ಎಷ್ಟೆಲ್ಲಾ ಲಾಭ ಇದೆ ಗೊತ್ತಾ? ಇದು ನಿಮ್ಮ ಮನಸ್ಸಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಗೊತ್ತಾ.?

ಇದಕ್ಕಾಗಿ ಯಾವುದೇ ದುಬಾರಿ ಬೆಲೆಯ ಕೆಮಿಕಲ್ ತರುವ ಅವಶ್ಯಕತೆ ಇಲ್ಲ ನಿಮ್ಮ ಮನೆಯಲ್ಲಿಯೇ ಕಲೆಗಳನ್ನು ತೆಗೆಯುವ ಗುಣ ಹೊಂದಿರುವ ವಿಶೇಷ ಪದಾರ್ಥಗಳನ್ನು ಬಳಸಿಕೊಂಡು ಒಂದು ಸಲ್ಯೂಷನ್ ರೆಡಿ ಮಾಡಿಕೊಂಡರೆ ಸಾಕು.

15 ದಿನಕೊಮ್ಮೆ ಅಥವಾ ತಿಂಗಳಿಗೆ ಒಮ್ಮೆ ನೀವು ಈ ರೀತಿ ಸೊಲ್ಯೂಷನ್ ಮಾಡಿಕೊಂಡು ನಾವು ಹೇಳಿರುವ ರೀತಿಯಲ್ಲಿ ಬಾತ್ರೂಮ್ ಕ್ಲೀನ್ ಮಾಡಿದರೆ ಎಷ್ಟೇ ವರ್ಷ ಆದರೂ ಹೊಸ ಮನೆ ರೀತಿ ಲುಕ್ ಹೊಂದಿರುತ್ತದೆ. ನಿಮ್ಮ ಮನೆ ಅಳತೆಗೆ ಬೇಕಾಗುವಷ್ಟು ನೀರನ್ನು ತೆಗೆದುಕೊಳ್ಳಿ. ನಾನು ಉದಾಹರಣೆಗೆ ಅರ್ಧ ಲೀಟರ್ ತೆಗೆದುಕೊಳ್ಳುತ್ತೇನೆ ಅರ್ಧ ಲೀಟರ್ ನೀರನ್ನು ಗ್ಯಾಸ್ ಮೇಲೆ ಕಾಯಲು ಇಡಿ.

ಈ ಸುದ್ದಿ ಓದಿ:- ಯುಗಾದಿ ಹಬ್ಬದ ದಿನದಂದು ಸಿಂಪಲ್ಲಾಗಿ ದೇವರ ಮುಂದೆ ಕೈಮುಗಿದು ಹೀಗೆ ಕೇಳಿದರೆ ಸಾಕು, ಈ ವರ್ಷವೆಲ್ಲಾ ಮುಟ್ಟಿದ್ದು ಬಂಗಾರವಾಗುತ್ತದೆ.!

ಆ ನೀರಿಗೆ ಎರಡು ಚಮಚ ಡಿಟರ್ಜೆಂಟ್ ಪೌಡರ್ ಹಾಕಿ ಮತ್ತು ಎರಡು ಚಮಚ ಅಡುಗೆ ಸೋಡಾ ಹಾಕಿ ಒಂದೆರಡು ಕುದಿ ಬಂದು ಇವೆರಡು ಚೆನ್ನಾಗಿ ಮಿಕ್ಸ್ ಆದಮೇಲೆ ಸ್ಟವ್ ಆಫ್ ಮಾಡಿ. ಈಗ ಇದಕ್ಕೆ ಅಡುಗೆ ಮನೆಯಲ್ಲಿ ಪಾತ್ರೆಗಳನ್ನು ಕ್ಲೀನ್ ಮಾಡಲು ಬಳಸುವ ವಿಮ್ ಜೆಲ್ ಎರಡು ಚಮಚ ಹಾಕಿ ಮತ್ತು ಎರಡು ಚಮಚ ವಿನೆಗರ್ ಹಾಕಿ ಒಂದು ನಿಂಬೆ ಹಣ್ಣನ್ನು ಕತ್ತರಿಸಿ.

ಈಗ ನೀರು ಸ್ವಲ್ಪ ಬಿಸಿ ಕಡಿಮೆ ಆಗಿದೆ ವಾಟರ್ ಬಾಟಲ್ ಗೆ ಹಾಕಬಹುದು ಎನ್ನುವಷ್ಟು ಇದ್ದಾಗ ಅದನ್ನು ನಿಮ್ಮ ಮನೆಯಲ್ಲಿರುವ ಖಿಲಿ ವಾಟರ್ ಬಾಟಲ್ ಗೆ ಹಾಕಿಕೊಳ್ಳಿ ಮತ್ತು ಚೆನ್ನಾಗಿ ಶೇಕ್ ಮಾಡಿ ನೀವು ಬಿಸಿ ಇರುವುದನ್ನು ಹಾಕಿದರೆ ಬಾಟಲ್ ಮೆಲ್ಟ್ ಆಗಿ ಬಿಡಬಹುದು ಹಾಗಾಗಿ ಹದ ನೋಡಿಕೊಂಡು ಈ ರೀತಿ ಬಾಟಲಿಗೆ ಹಾಕಿ ಈಗ ಮುಚ್ಚಳವನ್ನು ನಾಲ್ಕೈದು ಹೋಲ್ ಮಾಡಿ ಅಥವಾ ನಿಮ್ಮಲ್ಲಿ ಸ್ಪ್ರೇ ಬಾಟಲ್ ಇದ್ದರೆ ಅದನ್ನೂ ಕೂಡ ಹಾಕಬಹುದು.

ಈ ಸುದ್ದಿ ಓದಿ:- ಗೃಹಿಣಿಯರಿಗೆ ಒಂದೊಳ್ಳೆ ಟಿಪ್, ಕುಕ್ಕರ್ ನಲ್ಲಿ ಗಾಳಿ ಅಥವಾ ನೀರು ಲೀಕ್ ಆಗುವುದನ್ನು ನಿಲ್ಲಿಸಬೇಕೇ ಈ ಟ್ರಿಕ್ ಬಳಸಿ.!

ಈಗ ಇದನ್ನು ಬಾತ್ರೂಮ್ ಟೈಲ್ಸ್ ಗಳ ಮೇಲೆ ಸ್ಪ್ರೇ ಮಾಡಿ ಪಾತ್ರೆ ತೊಳೆಯುವ ಸ್ಕ್ರಬ್ ತೆಗೆದುಕೊಂಡು ಚೆನ್ನಾಗಿ ಉಜ್ಜಿ. ನಲ್ಲಿ, ಬಾತ್ರೂಮ್ ಡೋರ್, ಟೈಲ್ಸ್ ಎಲ್ಲದರ ಮೇಲು ಕೂಡ ಸ್ಪ್ರೇ ಮಾಡಿ ಬ್ರಷ್ ಮಾಡಿ ನೀರಿನಿಂದ ತೊಳೆಯಿರಿ. ಒಮ್ಮೆಲೇ ಎಲ್ಲಾ ಕ್ಲೀನ್ ಆದಮೇಲೆ ಇದನ್ನು ಮಾಡುವ ಮೊದಲು ಹೇಗಿತ್ತು ಈಗ ಹೇಗಿದೆ ಎನ್ನುವ ವ್ಯತ್ಯಾಸ ನಿಮಗೆ ತಿಳಿಯುತ್ತದೆ. ನಂತರ ಇದು ಬಹಳ ಉಪಯುಕ್ತ ಎಂದು ನಿಮಗೆ ಅನಿಸಿದರೆ ಈ ಟ್ರಿಕ್ ನ್ನು ನಿಮ್ಮ ಸ್ನೇಹಿತರು ಹಾಗೂ ಸಹೋದರಿಯರಿಗೂ ಕೂಡ ತಿಳಿಸಿ ಅವರಿಗೂ ಅನುಕೂಲವಾಗಲಿ.

ಮನೆಯನ್ನು ಯಾವಾಗಲೂ ಸ್ವಚ್ಛವಾಗಿ ಇಡುವುದರಿಂದ ಎಷ್ಟೆಲ್ಲಾ ಲಾಭ ಇದೆ ಗೊತ್ತಾ? ಇದು ನಿಮ್ಮ ಮನಸ್ಸಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಗೊತ್ತಾ.?

 

ನಾವು ನಮ್ಮ ಸಂಬಂಧಿಕರು ಹಾಗೂ ಸ್ನೇಹಿತರ ಮನೆಗೆ ಯಾವುದಾದರೂ ಕಾರಣಕ್ಕಾಗಿ ಹೋಗುತ್ತಲೇ ಇರುತ್ತೇವೆ. ಕೆಲವರ ಮನೆ ನೋಡಿದ ವಾವ್ ಎಂದು ಮನಸ್ಸು ಅರಳುತ್ತದೆ ಮತ್ತು ತಕ್ಷಣ ನಾವು ಇದೇ ರೀತಿ ಅಚ್ಚುಕಟ್ಟಾಗಿ ಮನೆಯನ್ನು ಇಟ್ಟುಕೊಳ್ಳಬೇಕು ಎಂದು ಮೆಚ್ಚಿಕೊಂಡಿರುತ್ತೇವೆ.

ಇನ್ನು ಕೆಲವರ ಮನೆ ನೋಡಿ ಮನೆಗೆ ಬಂದ ಮೇಲೆ ಮನೆಯವರ ಜೊತೆ ನಾವೇ ಅವರ ಮನೆಯನ್ನು ಆಡಿಕೊಂಡು ಹೇಳುತ್ತಿರುತ್ತೇವೆ. ವಾಸ್ತು ಪ್ರಕಾರವಾಗಿ ಕೂಡ ಮನೆಯನ್ನು ಈ ರೀತಿ ಚೆಲ್ಲಾಪಿಲ್ಲಿಯಾಗಿ ಇಟ್ಟುಕೊಳ್ಳುವುದು ಮನೆಗೆ ದೋಷ ಉಂಟು ಮಾಡುತ್ತದೆ ಈ ರೀತಿ ಮನೆಯಲ್ಲಿ ವಸ್ತುಗಳು ಎದ್ವಾತದ್ವವಾಗಿ ಅಸ್ತವ್ಯಸ್ತವಾಗಿ ಇದ್ದರೆ ಆ ಮನೆಗೆ ನಕರಾತ್ಮಕ ಪ್ರಭಾವ ಉಂಟುಮಾಡುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಈ ಸುದ್ದಿ ಓದಿ:- ಮಾರ್ಚ್ 9 ಯುಗಾದಿ ಹಬ್ಬದ ದಿನದಂದು ಈ ಒಂದು ತಪ್ಪು ಮಾಡಿದರೆ ವರ್ಷಪೂರ್ತಿ ಕಷ್ಟ

ಅದೇ ರೀತಿಯಾಗಿ ಅಚ್ಚುಕಟ್ಟುತನ ಮತ್ತು ಸ್ವಚ್ಛತೆ ಇದ್ದ ಕಡೆ ಮಾತ್ರ ತಾಯಿ ಮಹಾಲಕ್ಷ್ಮಿ ನೆಲೆ ನಿಲ್ಲುವುದು ಎನ್ನುವುದನ್ನು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇದಿಷ್ಟೇ ಅಲ್ಲದೆ ಮನೆಯ ವಾತಾವರಣ ಕೂಡ ನಮ್ಮ ಆರೋಗ್ಯದ ಮೇಲೆ ಕೂಡ ಪರಿಣಾಮ ಬೀಳುತ್ತದೆ ಎನ್ನುವುದು ಕೂಡ ಒಪ್ಪಲೇ ಬೇಕಾದ ವಿಷಯ.

ಅನಾರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ಹೋದಾಗ ವೈದ್ಯರು ಫುಡ್ ಇನ್ಫೆಕ್ಷನ್ ಅಥವಾ ಸ್ಕಿನ್ ಅಲರ್ಜಿಗೆ ಕಾರಣಗಳನ್ನು ಹೇಳುವಾಗ ಮನೆ ಬಗ್ಗೆ ಪ್ರಶ್ನೆ ಮಾಡಿದ್ದನ್ನು ಈಗ ನೀವು ನೆನೆಸಿಕೊಳ್ಳಬಹುದು ಇದೆಲ್ಲದರ ಜೊತೆಗೆ ಇನ್ನು ಇನ್ನೂ ಒಂದು ಮುಖ್ಯವಾದ ಸಂಗತಿ ಏನೆಂದರೆ, ಮನೆ ವಾತಾವರಣ ಮನೋರೋಗಕ್ಕೂ ಕೂಡ ಮದ್ದಾಗುತ್ತದೆ ಎನ್ನುವುದು.

ಈ ಸುದ್ದಿ ಓದಿ:- ಯುಗಾದಿ ಹಬ್ಬದ ದಿನದಂದು ಸಿಂಪಲ್ಲಾಗಿ ದೇವರ ಮುಂದೆ ಕೈಮುಗಿದು ಹೀಗೆ ಕೇಳಿದರೆ ಸಾಕು, ಈ ವರ್ಷವೆಲ್ಲಾ ಮುಟ್ಟಿದ್ದು ಬಂಗಾರವಾಗುತ್ತದೆ.!

ಮನಸ್ಸು ಮನೆಯ ಪ್ರತಿಬಿಂಬವಾಗಿರುತ್ತದೆ. ಹೇಗೆಂದರೆ ಮನೆಯ ವಾತಾವರಣ ಸಕಾರಾತ್ಮಕವಾಗಿ ಇದ್ದರೆ ಮತ್ತು ಮನೆಯು ನೋಡುವುದಕ್ಕೆ ಅಚ್ಚುಕಟ್ಟಾಗಿ ಶುದ್ಧವಾಗಿ ವ್ಯವಸ್ಥಿತವಾಗಿ ಇದ್ದರೆ ನಮಗೆ ಎಷ್ಟೇ ಟೆನ್ಶನ್ ಇದ್ದರೂ ಒಂದು ಮಟ್ಟಿಗೆ ತಾಳ್ಮೆ ಇರುತ್ತದೆ ಆದರೆ ಒಮ್ಮೊಮ್ಮೆ ನಾವು ಯಾವುದೋ ಕಾರಣಕ್ಕೆ ನಮಗೆ ಬೇ’ಸ’ರ ಆಗಿರುವುದನ್ನು ನೋ’ವಾಗಿರುವುದನ್ನು ಬಹಳ ಮನಸ್ಸಿಗೆ ತೆಗೆದುಕೊಂಡು ಆ ಡಿಪ್ರೆಶನ್ ನಲ್ಲಿ ಮನೆ ಬಗ್ಗೆ ಕೂಡ ಕಾಳಜಿ ಮಾಡುವುದಿಲ್ಲ.

ಇದು ನಮ್ಮನ್ನು ನೋವಿನಿಂದ ಪಾರು ಮಾಡುವ ಬದಲು ನಮ್ಮ ಬೇಸರಗಳನ್ನು ಇನ್ನಷ್ಟು ಹೆಚ್ಚಾಗುವ ರೀತಿ ಮಾಡುತ್ತದೆ. ಅದರ ಬದಲು ನಿಮಗೆ ಯಾವುದಾದರೂ ಕ’ಷ್ಟದ ಸಂಗತಿ ಅಥವಾ ನೋ’ವಿನ ಸಂಗತಿ, ಬೇ’ಸ’ರದ ಸಂಗತಿ ಇದ್ದಾಗ ಅದನ್ನು ಮರೆಯಲು ನೀವು ಇನ್ನು ಮುಂದೆ ಮನೆ ಸ್ವಚ್ಛ ಮಾಡುವ ಕಾರ್ಯದಲ್ಲಿ ಪಾಲ್ಕೊಳ್ಳಿ ನಿಧಾನವಾಗಿ ಅದು ನಿಮ್ಮ ಮನಸ್ಸಿನ ಕೊಳೆಯನ್ನು ಕೂಡ ತೆಗೆದು ಹಾಕುತ್ತದೆ.

ಈ ಸುದ್ದಿ ಓದಿ:- ಅಂಜೂರದ ಹಣ್ಣು ಹೇಗೆ ತಯಾರಾಗುತ್ತದೆ.? ಇದು ಆರೋಗ್ಯಕ್ಕೆ ಎಷ್ಟು ಉತ್ತಮ ನೋಡಿ.!

ಇದು ನಿಮ್ಮ ಸಮಯ ಹಣ ಆರೋಗ್ಯ ಎಲ್ಲವನ್ನು ಕೂಡ ಉಳಿತಾಯ ಮಾಡುತ್ತದೆ. ನೀವು ಬೇಕಾದರೆ ಒಮ್ಮೆ ಇದನ್ನು ಪ್ರಯೋಗ ಮಾಡಿ ನೋಡಿ ನಂತರ ಆಗುವ ನಿಮ್ಮ ಬದಲಾವಣೆ ಮೇಲೆ ನಿಮಗೆ ನಂಬಿಕೆ ಹುಟ್ಟಿ ಸಂತೋಷವಾಗಿ ನೀವೇ ಹತ್ತು ಜನಕ್ಕೆ ಹೇಳುತ್ತೀರಾ ಆ ರೀತಿಯಾಗಿ ನೀವು ಬದಲಾಗುತ್ತೀರಾ ಹಾಗಾಗಿ ಎಂದಿಗೂ ಕೂಡ ಮನೆಗೆ ಆದಷ್ಟು ಶಾಂತವಾಗಿ ಇರಬೇಕು ಮತ್ತು ಮನೆಯಲ್ಲಿ ಲವಲವಿಕೆಯನ್ನು ಹೆಚ್ಚಿಸುವ ಮನಸ್ಸಿಗೆ ಮುದ ಕೊಡುವ ವಸ್ತುಗಳಿಗೆ ಜಾಗ ಇರಬೇಕು.

ಸಾಧ್ಯವಾದಷ್ಟು ಮನೆಯಲ್ಲಿ ವಸ್ತುಗಳು ಕಡಿಮೆ ಇರಬೇಕು, ಹಳೆಯ ವಸ್ತುಗಳನ್ನು ಮತ್ತು ಬೇಡದ ವಸ್ತುಗಳನ್ನು ಮನೆಯಲ್ಲಿ ರಾಶಿ ಹಾಕಿಕೊಳ್ಳಬಾರದು. ಮನೆಯಲ್ಲಿ ಯಾವ ವಸ್ತು ಎಲ್ಲಿ ಇದೆ ಎನ್ನುವುದು ನಿಮಗೆ ಸರಿಯಾಗಿ ಗೊತ್ತಿರುವ ರೀತಿ ನೀವು ಮನೆ ನಿಭಾಯಿಸಬೇಕು, ಈ ರೀತಿಯಾಗಿ ದಿನದಿಂದ ದಿನಕ್ಕೆ ಸಿದ್ಧತೆ ಆಗುತ್ತಾ ಬನ್ನಿ ಮನಸ್ಸಿನ ಆರೋಗ್ಯದ ಜೊತೆಗೆ ನಿಮ್ಮ ಬದುಕು ಕೂಡ ಉತ್ತಮ ದಿಕ್ಕಿನಲ್ಲಿ ಬದಲಾಗುತ್ತ ಹೋಗುತ್ತದೆ ಇದೆಲ್ಲವೂ ಜೀವನದ ಅಡಿಪಾಯ, ಅದಕ್ಕಾಗಿ ಮನೆಯನ್ನು ಮೊದಲ ಪಾಠಶಾಲೆ ಎನ್ನುವುದು.

ಯುಗಾದಿ ಹಬ್ಬದ ದಿನದಂದು ಸಿಂಪಲ್ಲಾಗಿ ದೇವರ ಮುಂದೆ ಕೈಮುಗಿದು ಹೀಗೆ ಕೇಳಿದರೆ ಸಾಕು, ಈ ವರ್ಷವೆಲ್ಲಾ ಮುಟ್ಟಿದ್ದು ಬಂಗಾರವಾಗುತ್ತದೆ.!

 

ಇದೇ ಏಪ್ರಿಲ್ 09, 2024ರಂದು ಯುಗಾದಿ ಹಬ್ಬ ಇದೆ. ಅಂದಿನಿಂದ ಕ್ರೋಧಿ ನಾಮ ಸಂವತ್ಸರ ಆರಂಭವಾಗುತ್ತದೆ. ಹಿಂದೂ ಪಂಚಾಂಗದ ಪ್ರಕಾರವಾಗಿ ಅಂದಿನಿಂದ ಹೊಸ ವರ್ಷ ಆರಂಭ ಆಗುತ್ತದೆ. ನಾವು ಆಚರಿಸುವ ಈ ಹೊಸ ವರ್ಷಕ್ಕೆ ಇಡೀ ಪ್ರಕೃತಿಯು ಕೂಡ ಸಾತ್ ಕೊಡುತ್ತಿದೆ ಹಾಗಾಗಿ ಗಿಡ ಮರ ಬಳ್ಳಿ ಎಲ್ಲವೂ ಕೂಡ ಸೊಗಸಾಗಿ ಚಿಗುರಿ ಹೊಸತನಕ್ಕೆ ಕಾದು ನಿಂತಿರುತ್ತದೆ.

ಸಾಮಾನ್ಯವಾಗಿ ಹೊಸ ವರ್ಷ ಆರಂಭಿಸುವ ದಿನ ಹೇಗೆ ಕಳೆಯುತ್ತಿವೆಯೋ ಹಾಗೆಯೇ ವರ್ಷಪೂರ್ತಿ ಇರುತ್ತದೆ ಎನ್ನುವ ರೂಢಿ ಮಾತು ಎಲ್ಲ ಕಡೆ ಚಿರಪರಿಚಿತ. ಹಾಗಾಗಿ ಯುಗಾದಿ ಹಬ್ಬದ ದಿನದಂದು ಯಾವ ರೀತಿ ಆಚರಣೆ ಮಾಡಬೇಕು ಮತ್ತು ವರ್ಷ ಪೂರ್ತಿ ಇದೇ ರೀತಿ ಶುಭ ಫಲಗಳು ಸಿಗಬೇಕು ಎಂದರೆ ವರ್ಷ ಪೂರ್ತಿ ಯುಗಾದಿಯಂತೆ ಸಮೃದ್ಧಿ ಇರಬೇಕು ಎಂದರೆ ಏನು ಮಾಡಬೇಕು ಎನ್ನುವ ವಿಚಾರವನ್ನು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.

ಈ ಸುದ್ದಿ ಓದಿ:- ಮಾರ್ಚ್ 9 ಯುಗಾದಿ ಹಬ್ಬದ ದಿನದಂದು ಈ ಒಂದು ತಪ್ಪು ಮಾಡಿದರೆ ವರ್ಷಪೂರ್ತಿ ಕಷ್ಟ

ಯುಗಾದಿ ಹಬ್ಬವನ್ನು ಹಲವು ವರ್ಷಗಳಿಂದ ಆಚರಿಸುತ್ತಿದ್ದೇವೆ ಯುಗ ಯುಗ ಕಳೆದರೂ ಯುಗಾದಿ ಮತ್ತೆ ಬರುತ್ತಿದೆ ಆದರೂ ಯುಗಾದಿ ದಿನ ಯಾವ ದೇವರನ್ನು ಪೂಜೆ ಮಾಡಬೇಕು ಎನ್ನುವುದೇ ಹಲವರ ಗೊಂದಲ. ಯಾವುದೇ ಪೂಜೆ ಮಾಡುವ ಮುನ್ನ ಮೊದಲು ಪ್ರಥಮ ಪೂಜೆ ವಂದಿತನಾದ ವಿಘ್ನೇಶ್ವರನಿಗೆ ಪೂಜೆ ಮಾಡಬೇಕು ಇದಾದ ಬಳಿಕ ನಿಮ್ಮ ಮನೆ ದೇವರಿಗೆ ಪೂಜೆ ಮಾಡಿ ಕಾಲಪುರುಷನನ್ನು ಕೂಡ ಸ್ಮರಿಸಬೇಕು.

ಕಾಲ ಪುರುಷನ ಸಂಚಾರವು ದ್ವಾದಶ ರಾಶಿಗಳೆಲ್ಲದರ ಮೇಲೆ ಬದಲಾವಣೆ ತರುತ್ತದೆ ಮತ್ತು ಆತನ ಪ್ರಯಾಣದ ಅನುಸಾರವಾಗಿ ಮಳೆ ಬೆಳೆ ಎಲ್ಲವೂ ನಿರ್ಧಾರ ಆಗುತ್ತದೆ. ಅದಕ್ಕಾಗಿ ಇಂದು ಹಿಂದುಗಳು, ಹೊಸ ಪಂಚಾಂಗ ತೆರೆದು ತಮ್ಮ ತಮ್ಮ ರಾಶಿ ಬಲ ಹೇಗಿದೆ ಎನ್ನುವುದನ್ನು ತಿಳಿದುಕೊಳ್ಳುತ್ತಾರೆ.

ಕಾಲಪುರುಷನ ಕೃಪಾಕಟಾಕ್ಷ ಇದ್ದರೆ ಬದುಕು ಖಂಡಿತವಾಗಿಯೂ ಬಂಗಾರವಾಗುತ್ತದೆ. ಆತನ ಆಶೀರ್ವಾದಕ್ಕಾಗಿ ಪುರುಷ ಸೂಕ್ತ, ವಿಷ್ಣು ಸಹಸ್ರನಾಮ ಇತ್ಯಾದಿಗಳನ್ನು ಪ್ರತಿನಿತ್ಯವೂ ಕೂಡ ಪಠಿಸಬೇಕು ಸಾಧ್ಯವಾಗದಿದ್ದರೆ ಅವುಗಳನ್ನು ಕೇಳಿಸಿಕೊಳ್ಳುವ ಪ್ರಯತ್ನವಾದರೂ ಮಾಡಬೇಕು.

ಈ ಸುದ್ದಿ ಓದಿ:- ಹೇರ್ ಕಟ್ ಮಾಡಿಸಿಕೊಂಡು ಬಂದ ದಿನ ದೇವರ ಮನೆಯಲ್ಲಿ ಈ ಚಿಕ್ಕ ಕೆಲಸ ಮಾಡಿ 72 ಘಂಟೆಗಳಲ್ಲಿ ನಿಮ್ಮ ಜೀವನ ಬದಲಾಗುತ್ತದೆ.!

ವಿಷ್ಣು ರಾಮ ಕೃಷ್ಣ ಈ ರೀತಿ ವಿಷ್ಣುವಿನ ಅವತಾರದ ಯಾವುದೇ ದೇವರನ್ನು ಪೂಜೆ ಮಾಡಿದರು ಕೂಡ ಅದು ಸಹ ಸಲ್ಲುತ್ತದೆ. ಯಾಕೆಂದರೆ ಸೃಷ್ಟಿಕರ್ತ ಬ್ರಹ್ಮನಾದರೆ ಈಗ ಬದುಕು ನಡೆಸುತ್ತಿರುವವರು ವಿಷ್ಣು ಆಗಿದ್ದಾರೆ ಹಾಗೂ ನಮ್ಮನ್ನು ಅಂತ್ಯ ಮಾಡುವುದು ಶಿವ. ಹಾಗಾಗಿ ಲಯಕರ್ತನಾದ ನಾರಾಯಣನನ್ನು ಸ್ಮರಿಸಿದರೆ ಜೀವನ ಸರಳವಾಗುತ್ತದೆ.

ಈ ದಿನ ತಪ್ಪದೇ ನಾವು ಹೇಳಿದ ರೀತಿಯಲ್ಲಿ ಕಾಲಪುರುಷನನ್ನು ತ್ರಿಮೂರ್ತಿಗಳನ್ನು ಮತ್ತು ಎಲ್ಲಕ್ಕಿಂತ ಮೊದಲು ಗಣಪತಿಗೆ ಯನ್ನು ನೆನೆಯಿರಿ, ಹೊಸ ಬಟ್ಟೆಗಳನ್ನು ಧರಿಸಿ, ಮನೆಯಲ್ಲಿ ಸಿಹಿ ಪದಾರ್ಥ ಮಾಡಿ ನೆರೆಹೊರೆಯವರ ಜೊತೆಗೂ ಸ್ನೇಹಿತರ ಜೊತೆಗೂ ಸಂಭ್ರಮ ಹಂಚಿಕೊಳ್ಳಿ, ಯಾರಿಗೂ ಕೂಡ ಕೆಟ್ಟ ಮಾತನ್ನು ಆಡಬೇಡಿ, ಯಾರ ಬಗ್ಗೆ ಕೆಟ್ಟದ್ದನ್ನು ಯೋಚನೆ ಮಾಡಬೇಡಿ.

ಯಾರಿಗೂ ಕೆಟ್ಟದ್ದನ್ನು ಬಯಸಬೇಡಿ ಮತ್ತು ನಿಮ್ಮ ಜೀವನದಲ್ಲಿ ಹಿಂದಿನ ವರ್ಷ ಯಾವುದೇ ರೀತಿಯ ಕ’ಷ್ಟ, ನೋ’ವು, ದುಃ’ಖ, ಅ’ವ’ಮಾ’ನ, ಅ’ಹಂ’ಕಾ’ರ, ಕೋ’ಪ, ದ್ವೇ’ಷ ಏನೇ ಇದ್ದರೂ ಕೂಡ ಹಳೆ ಮರದ ಹಣ್ಣೆಲೆಗಳು ಉದುರಿ ಹೊಸ ಹಸಿರು ಚಿಗುರುವಂತೆ ಈ ಹೊಸ ವರ್ಷ ನಿಮ್ಮ ಬದುಕಿನಲ್ಲಿಯೂ ಒಳ್ಳೆಯದನ್ನು ಮಾಡಲಿ ಸಕಾರಾತ್ಮಕವಾಗಿರಲಿ ಮತ್ತು ಹಿಂದಿನ ವರ್ಷಕ್ಕಿಂತ ಅದ್ಭುತವಾಗಿ ನಡೆದುಕೊಂಡು ಹೋಗಲಿ ಎಂದು ಆ ದೇವರಲ್ಲಿ ಸ್ಮರಿಸುತ್ತಾ ಯುಗಾದಿ ದಿನ ಆರಂಭಿಸಿ ಎಲ್ಲವೂ ಶುಭವಾಗುತ್ತದೆ.

ಈ ವಾಸ್ತು ನಿಯಮಗಳು ನಿಮ್ಮ ಬದುಕನ್ನೇ ಬದಲಾಯಿಸುತ್ತದೆ, ಪ್ರತಿಯೊಬ್ಬರಿಗೂ ಕೂಡ ಇದು ತಿಳಿದಿರಲೇಬೇಕು.!

 

ಇತ್ತೀಚಿನ ದಿನಗಳಲ್ಲಿ ವಾಸ್ತು ಎನ್ನುವ ವಿಚಾರದ ಬಗ್ಗೆ ಹೆಚ್ಚು ಕೇಳುತ್ತಿದ್ದೇವೆ ಆದರೆ ಇದು ಟ್ರೆಂಡಿಂಗ್ ವಿಷಯ ಅಲ್ಲ ಇದು ಬಹಳ ಪುರಾತನವಾದ ವಿಷಯವಾಗಿದೆ. ಹಿರಿಯರು ವಾಸ್ತು ಹೆಸರಿನಲ್ಲಿ ನಮಗೆ ವೈಜ್ಞಾನಿಕವಾಗಿ ಮತ್ತು ಸಾಂಪ್ರದಾಯಿಕವಾಗಿ ಅನುಕೂಲಕರವಾಗುವಂತಹ ಸಾಕಷ್ಟು ನಿಯಮಗಳನ್ನು ರೂಪಿಸಿದ್ದಾರೆ.

ಇವುಗಳನ್ನು ಪಾಲಿಸುವುದರಿಂದ ದೈಹಿಕ ಆರೋಗ್ಯ ಮಾನಸಿಕ ಆರೋಗ್ಯ ಮತ್ತು ಹಣಕಾಸಿನ ಪರಿಸ್ಥಿತಿಯು ಕೂಡ ಬಹಳ ಉತ್ತಮವಾಗುತ್ತದೆ. ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಸಮೃದ್ಧಿ ಎಲ್ಲವನ್ನು ಕಾಣಬಹುದು ವಾಸ್ತು ಎನ್ನುವುದು ಬಹಳ ಸರಳ ವಿಚಾರವಾಗಿದೆ.

ಆದರೆ ಇದನ್ನು ನಮ್ಮ ದಿನನಿತ್ಯದ ಕಾರ್ಯಗಳಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರು ಹೆಚ್ಚು ಲಾಭ ಮಾಡಿಕೊಡುವಂತಹ ವಿಷಯ. ಹಾಗಾಗಿ ಪ್ರತಿಯೊಬ್ಬ ಜನಸಾಮಾನ್ಯರಿಗೂ ಕೂಡ ತಿಳಿಯಲೇಬೇಕಾದ ಕೆಲವು ವಾಸ್ತು ನಿಯಮಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ.

ಈ ಸುದ್ದಿ ಓದಿ:- ಮಾರ್ಚ್ 9 ಯುಗಾದಿ ಹಬ್ಬದ ದಿನದಂದು ಈ ಒಂದು ತಪ್ಪು ಮಾಡಿದರೆ ವರ್ಷಪೂರ್ತಿ ಕಷ್ಟ

* ಧಾರ್ಮಿಕ ಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯು ಮಂಚದ ಮೇಲೆ ಕುಳಿತು ಊಟ ತಿನ್ನುವುದು ಒಳ್ಳೆಯದಲ್ಲ, ಅದು ದರಿದ್ರ ತರುತ್ತದೆ, ವಾಸ್ತು ಕೂಡ ಇದನ್ನು ದೋಷ ಎಂದು ಹೇಳುತ್ತದೆ. ನೆಲದ ಮೇಲೆ ಚಾಪೆ ಹಾಕಿಕೊಂಡು ಕುಳಿತುಕೊಂಡು ಊಟ ಮಾಡುವ ವ್ಯಕ್ತಿಯು ಆರೋಗ್ಯವಂತನಾಗಿರುತ್ತಾನೆ ಆತನ ಅಂಗಾಂಗಗಳ ರಕ್ತ ಸಂಚಾರದ ಮೇಲೆ ಇದು ಬಹಳ ಉತ್ತಮ ಪರಿಣಾಮಗಳನ್ನು ಬೀರುತ್ತದೆ. ಇದು ಕೂಡ ಒಂದು ರೀತಿಯ ವಾಸ್ತುವಿಗೆ ಸಂಬಂಧಿಸಿದ ವಿಷಯವೇ ಆಗಿದೆ.

*ಊಟ ಮಾಡುವ ಒಟ್ಟಿಗೆ ಮೂರು ರೊಟ್ಟಿ ಮೂರು ಚಪಾತಿ ಈ ರೀತಿ ಮೂರರ ಸಂಖ್ಯೆಯನ್ನು ಒಟ್ಟಿಗೆ ತೆಗೆದುಕೊಳ್ಳಬಾರದು ಅದು ಶುಭವಲ್ಲ ಎಂದು ತಿಳಿಸಲಾಗಿದೆ.
* ಆಹಾರವನ್ನು ಯಾವಾಗಲೂ ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿ ತೆಗೆದುಕೊಳ್ಳಬೇಕು ಇವೆರಡು ದೇವರ ನಿದರ್ಶನ ಮಾಡಿದ ದಿಕ್ಕುಗಳು ಎಂದು ತಿಳಿಸಲಾಗಿದೆ, ಪಶ್ಚಿಮಾಭಿಮುಖವಾಗಿ ಕುಳಿತು ಆಹಾರ ಸೇವನೆ ಮಾಡಿದರೆ ಆತನ ಋಣಭಾರ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ.

* ವಾಸ್ತು ಪ್ರಕಾರವಾಗಿ ಮನೆ ನೈರುತ್ಯ ದಿಕ್ಕಿನಲ್ಲಿ ಚಪ್ಪಲಿ ಹಾಗೂ ಬೂಟುಗಳನ್ನು ಇಡಬೇಕು. ಈ ದಿಕ್ಕು ಭೂಮಿಯ ಅಂಶಕ್ಕೆ ಸಂಬಂಧಿಸಿದೆ ಹಾಗಾಗಿ ಇಲ್ಲಿ ಇಡುವುದು ಸೂಕ್ತ ಎಂದು ನಿರ್ಧರಿಸಲಾಗಿದೆ. ಆದರೆ ಯಾವುದೇ ಕಾರಣಕ್ಕೂ ಮನೆಯ ಈಶಾನ್ಯ ದಿಕ್ಕಿನಲ್ಲಿ ಈ ರೀತಿ ಚಪ್ಪಲಿ ಹಾಗೂ ಶೂಗಳನ್ನು ಬಿಡಬಾರದು. ಈ ದಿಕ್ಕಿನಲ್ಲಿ ಪೂಜಾ ಗೃಹ, ಧ್ಯಾನ ಮಂದಿರ ಇತ್ಯಾದಿಗಳನ್ನು ಮಾತ್ರ ಕಟ್ಟಬೇಕು. ಹಾಗೆ ಈ ಚಪ್ಪಲಿ ಬಿಡುವ ಅಥವಾ ಶೂ ಇಡುವ ರ್ಯಾಕ್ ಗಳನ್ನು ಪೂಜಾ ಮನೆ / ಅಡುಗೆಮನೆ ಪಕ್ಕ ಇಡಲೇಬಾರದು ಇದರಿಂದ ಕೂಡ ವಾಸ್ತುದೋಷ ಉಂಟಾಗುತ್ತದೆ ಎಂದು ಹೇಳಲಾಗಿದೆ.

ಈ ಸುದ್ದಿ ಓದಿ:-ಈ 5 ರಾಶಿಯ ಹೆಣ್ಣು ಮಕ್ಕಳು, ಗಂಡನ ಮನೆಯ ಅದೃಷ್ಟ ದೇವತೆಗಳಂತೆ.!

* ತುಳಸಿ ಗಿಡಕ್ಕೆ ಆಯುರ್ವೇದ, ಧಾರ್ಮಿಕ ಶಾಸ್ತ್ರ, ವಾಸ್ತು ಶಾಸ್ತ್ರ ‌ ಎಲ್ಲದರಲ್ಲೂ ಕೂಡ ಬಹಳ ಪವಿತ್ರವಾದ ಸ್ಥಾನ ನೀಡಲಾಗಿದೆ. ಈ ತುಳಸಿ ಗಿಡವನ್ನು ಮನೆ ಮುಂದೆ ನಿಟ್ಟು ಪೋಷಿಸುವುದರಿಂದ ಎಲ್ಲಾ ರೀತಿಯ ಗೃಹ ದೋಷಗಳನ್ನು ನಿವಾರಣೆ ಆಗಲಿದೆ.

* ಯಾವುದೇ ಕಾರಣಕ್ಕೂ ಅರಳಿ ಗಿಡವನ್ನು ಮನೆ ಅಕ್ಕ ಪಕ್ಕ ನೆಡಬಾರದು. ಅದರ ನೆರಳು ಕೂಡ ಮನೆ ಮೇಲೆ ಬೀಳಬಾರದು ಒಂದು ವೇಳೆ ಗೋಡೆಯಲ್ಲಿ ಅರಳಿ ಗಿಡ ಬರುತ್ತಿದ್ದರೆ ಅದನ್ನು ವಿಧಿ ವಿಧಾನದ ಮೂಲಕ ತೆರವುಗೊಳಿಸಿ ಬೇರೆ ಕಡೆ ನೆಡಬೇಕು. ಇದು ಮನೆಯಲ್ಲಿ ಮ’ನ’ಸ್ತಾ’ಪ, ಕಿ’ರಿ’ಕಿ’ರಿ ಹೆಚ್ಚಾಗುವಂತೆ ಮಾಡಿ ವಾಸ್ತುದೋಷವನ್ನು ಹೆಚ್ಚಿಸುತ್ತದೆ ಎಂದು ಹೇಳುತ್ತಾರೆ. ಈ ವಿಚಾರದ ಬಗ್ಗೆ ಇನ್ನಷ್ಟು ಉಪಯುಕ್ತ ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.