Home Blog Page 58

ನಾವು ಹುಟ್ಟುವ ಮೊದಲೇ ನಾವೇನಾಗಬೇಕು ಎನ್ನುವುದು ನಿರ್ಧಾರ ಆಗಿರುತ್ತದೆಯೇ? ಹಣೆಬರಹ ಎನ್ನುವುದು ಎಷ್ಟು ಸತ್ಯ…

 

ಜನಸಾಮಾನ್ಯರು ಮಾತನಾಡುವಾಗ ಯಾವುದಾದರೂ ವ್ಯಕ್ತಿಯೊಬ್ಬ ಯಾವುದಾದರೂ ಅಪಾಯದಿಂದ ಪಾರಾದರೆ ಅಥವಾ ಯಾವುದಾದರೂ ಯಾರಿಗಾದರೂ ಅನಿರೀಕ್ಷಿತ ಲಾಭ ಉಂಟಾದರೆ ನೀನು ಹೋದ ಜನ್ಮದಲ್ಲಿ ಮಾಡಿರುವ ಪುಣ್ಯ ಎಂದು ಹೇಳಿರುವುದನ್ನು ಕೇಳಿರುತ್ತೇವೆ, ಹಾಗಾದರೆ ಇದೆಲ್ಲ ನಿಜವೇ ಎನ್ನುವ ಅನುಮಾನ ಹುಟ್ಟುತ್ತದೆ.

ನಮಗೆ ಕ’ಷ್ಟಗಳು ಎದುರಾದಾಗ ಅಥವಾ ಸಮಸ್ಯೆಗಳಾದಾಗ ನಿನ್ನ ಹಣೆಬರದಲ್ಲಿ ಬರೆದದ್ದು ಆಯಿತು ಎಂದು ಹೇಳುತ್ತಾರೆ ಹಾಗಾದರೆ ಎಲ್ಲವೂ ಮೊದಲೇ ನಿರ್ಧಾರವಾಗಿರುತ್ತದೆಯೇ ಈ ಬಗ್ಗೆ ಸ್ಪಷ್ಟ ಉತ್ತರ ಯಾರಿಂದಲೂ ಸಿಗದು ಆದರೆ ಪುರಾಣಗಳಲ್ಲಿ ನಾವಿದಕ್ಕೆ ಉತ್ತರಗಳನ್ನು ಹುಡುಕಬಹುದು.

ಅದರಲ್ಲೂ ಗರುಡ ಪುರಾಣವು ಇದರ ಬಗ್ಗೆ ವಿವರವಾಗಿ ತಿಳಿಸುತ್ತದೆ. ಗರುಡ ಪುರಾಣ ಹಾಗೂ ಚಾಣಕ್ಯರ ನೀತಿ ಪ್ರಕಾರವಾಗಿ ನಮ್ಮ ಹುಟ್ಟು,
ಸಾವು, ಬದುಕು, ಪಾಪ, ಪುಣ್ಯ ಇದೆಲ್ಲದರ ಕುರಿತಾದ ಕೆಲ ಸಂಗತಿಗಳನ್ನು ಈ ಅಂಕಣದಲ್ಲಿ ತಿಳಿಸ ಬಯಸುತ್ತಿದ್ದೇವೆ.

ಗರುಡ ಪುರಾಣವು ಹೇಳುವ ಪ್ರಕಾರ ಮಗು ತನ್ನ ತಾಯಿ ಹೊಟ್ಟೆಯಲ್ಲಿ ಭ್ರೂಣಾವಸ್ಥೆಯಲ್ಲಿ ಇರುವಾಗಲೇ ಯಾವಾಗ ಜನನವಾಗಬೇಕು? ಆತನಿಗೆ ಆಯಸ್ಸು ಎಷ್ಟಿರುತ್ತದೆ? ಹುಟ್ಟಿದ ಮೇಲೆ ಎಷ್ಟು ಯಶಸ್ಸು ಪಡೆಯುತ್ತಾರೆ? ಎಷ್ಟು ವಿದ್ಯಾಭ್ಯಾಸ ಪಡೆಯುತ್ತಾರೆ? ಹೆಣ್ಣು ಹೊನ್ನು ಮಣ್ಣಿನ ಋಣ ಎಷ್ಟಿದೆ ಎನ್ನುವುದು ನಿರ್ಧಾರ ಆಗಿರುತ್ತದೆಯಂತೆ.

ಹಾಗಾದರೆ ಇದೆಲ್ಲ ಮೊದಲೇ ನಿರ್ಧಾರವಾಗಿದ್ದರೆ ನಾವು ಯಾಕೆ ಕ’ಷ್ಟ ಪಡಬೇಕು ಎಲ್ಲರೂ ಸುಮ್ಮನಿರಬಹುದಲ್ಲ ಎಂದು ಬುದ್ಧಿವಂತರು ಪ್ರಶ್ನೆ ಮಾಡಿಯೇ ಮಾಡುತ್ತಾರೆ. ಆದರೆ ನಿಧಾನವಾಗಿ ಇದನ್ನು ಚಿಂತಿಸಿ ನೋಡಿದರೆ ಈ ಪ್ರಶ್ನೆಯ ಜಟಿಲತೆ ತಿಳಿಯಾಗುತ್ತದೆ. ಇದಕ್ಕೆ ಮಹಾಭಾರತದಲ್ಲಿ ಬರುವ ಒಂದು ವಾಕ್ಯವನ್ನು ಕೂಡ ನಾವು ನೆನೆಯಬಹುದು.

ಇದೇ ವಿಚಾರವಾಗಿ ಅರ್ಜುನರು ಒಮ್ಮೆ ಶ್ರೀ ಕೃಷ್ಣನನ್ನು ಎಲ್ಲವೂ ಪೂರ್ವದಲ್ಲೇ ನಿರ್ಧಾರವಾಗಿದ್ದರೆ ನಾವು ಏಕೆ ಕರ್ಮಗಳನ್ನು ಮಾಡಬೇಕು, ಪ್ರಯತ್ನಗಳನ್ನು ಮಾಡಬೇಕು ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಶ್ರೀ ಕೃಷ್ಣ ಕೊಟ್ಟ ಉತ್ತರ ಹೇಳಿ ಏನಿತ್ತು ಗೊತ್ತಾ? ಹೌದು, ಮಧ್ಯಮ ಪಾಂಡವ ಎಲ್ಲವೂ ಮೊದಲೇ ನಿರ್ಧಾರವಾಗಿರುತ್ತದೆ.

ಆ ಪ್ರಕಾರವಾಗಿ ನಿನಗೆ ಯಾವುದು ಸಿಗಬೇಕು ಎಂದು ನಿನ್ನ ಯೋಗದಲ್ಲಿ ಇದೆಯೋ ಅದು ಸಿಕ್ಕೇ ಸಿಗುತ್ತದೆ ಆದರೆ ನಿನ್ನ ಹಣೆಬರಹ ಏನಿದೆ ಎಂದು ನಿನಗೆ ಗೊತ್ತಿಲ್ಲ ನಿನ್ನ ಹಣೆಬರಹದಲ್ಲಿ ನೀನು ಪ್ರಯತ್ನ ಪಟ್ಟರೆ ಮಾತ್ರ ಸಿಗುತ್ತದೆ ಎಂದು ಬರೆದಿದ್ದರೆ ನಿನ್ನ ಕೈತಪ್ಪಿ ಹೋಗುವುದಲ್ಲವೇ ಅದಕ್ಕಾಗಿ ನೀನು ಕೆಲಸ ಕಾರ್ಯಗಳನ್ನು ಮಾಡಿ ನಿನಗೆ ಬೇಕಾದದ್ದನ್ನು ದಕ್ಕಿಸಿಕೊಳ್ಳಬೇಕು.

ಆದರೆ ಅದು ನ್ಯಾಯ ಮಾರ್ಗದಲ್ಲಿ, ಧರ್ಮ ಮಾರ್ಗದಲ್ಲಿ ಇರಬೇಕು ನೀನು ಮಾಡುವ ಆ ಕರ್ಮವು ಯಾವ ಆಧಾರದಲ್ಲಿ ಇದೆ ಎನ್ನುವುದರ ಮೇಲೆ ನಿನ್ನ ಪಾಪ ಪುಣ್ಯ ನಿರ್ಧಾರ ಆಗುತ್ತದೆ ಎಂದು ಹೇಳುತ್ತಾರೆ. ಮನುಷ್ಯ ಜನ್ಮವು ಬಹಳ ಶ್ರೇಷ್ಠವಾದ ಧರ್ಮ. ಹಾಗೆಯೇ ವೈಜ್ಞಾನಿಕವಾಗಿ ಕೂಡ ಎಲ್ಲಾ ಪ್ರಾಣಿಗಳಿಗಿಂತಲೂ ಮನುಷ್ಯನೇ ಬುದ್ಧಿವಂತ.

ಹೀಗಿದ್ದರೂ ಮನುಷ್ಯರಲ್ಲಿ ಇರುವಷ್ಟು ನಕಾರಾತ್ಮಕತೆ ಬೇರೆ ಯಾವ ಜೀವಿಯಲ್ಲೂ ಇಲ್ಲ. ಪ್ರತಿಯೊಂದು ಜೀವಿಯು ತನ್ನ ಆಹಾರಕ್ಕಾಗಿ ಅಥವಾ ರಕ್ಷಣೆಗಾಗಿ ಕ’ಷ್ಟಪಡುತ್ತದೆ, ಮನುಷ್ಯನೊಬ್ಬ ಮಾತ್ರ ದುರಾಸೆಗಾಗಿ ಬದುಕುತ್ತಾನೆ. ಆದರೆ ಇಂತಹ ಅತಿಯಾದ ಆಕಾಂಕ್ಷೆಗಳನ್ನು ಇಟ್ಟುಕೊಂಡು ಅಧರ್ಮದ ಮಾರ್ಗದಲ್ಲಿ ನಡೆದು ಯಾರಿಗಾದರೂ ಮೋ’ಸ, ವಂ’ಚ’ನೆ, ದ್ರೋ’ಹ ಮಾಡಿದರೆ ಅದನ್ನು ಮರು ಜನ್ಮ ಎತ್ತಿ ತೀರಿಸಲೇಬೇಕು ಎಂದು ಹೇಳುತ್ತದೆ ಗರುಡ ಪುರಾಣ.

ಗರುಡ ಪುರಾಣದ ಪ್ರಕಾರವಾಗಿ ಧರ್ಮ ಮಾರ್ಗವಾಗಿ ನಡೆಯದೆ ಧರ್ಮ ಗ್ರಂಥಗಳಲ್ಲಿ ಇರುವುದನ್ನು ಅನುಸರಿಸದೆ ಅದಕ್ಕೆ ಅಪಚಾರ ಮಾಡಿದರೆ ಅಂತವರು ನಾಯಿ ಜನ್ಮ ತಾಳುತ್ತಾರೆ ಹಾಗೂ ಆತ್ಮೀಯರೇ ಆಗಿದ್ದುಕೊಂಡು ವಂಚನೆ ಮಾಡಿದರೂ ಅಂತಹವರು ರಣಹದ್ದುಗಳಾಗಿ ಹುಟ್ಟುತ್ತಾರೆ ಎಂಬಿತ್ಯಾದಿಯಾಗಿ ಬರೆಯಲಾಗಿದೆ ಮತ್ತು ಚಾಣಕ್ಯರು ಕೂಡ ಮನುಷ್ಯನಾದವನು ನ್ಯಾಯ ನೀತಿ ಧರ್ಮ ಮಾರ್ಗದಲ್ಲಿ ನಡೆಯಬೇಕು ಎಂದು ಸಾರಿದ್ದಾರೆ.

ಎಷ್ಟೇ ಪೂಜೆ ಮಾಡಿದ್ರು ನಿಮ್ಮ ಕೋರಿಕೆಗಳು ನೆರವೇರುತ್ತಿಲ್ಲ ಎಂದರೆ ಈ ಮಂತ್ರವನ್ನು 11 ಬಾರಿ ಹೇಳಿ ಹಾಗೂ ಈ ಸ್ವಿಚ್ ವರ್ಡ್ ಬರೆದು ಪರ್ಸ್ ನಲ್ಲಿ ಇಟ್ಟುಕೊಳ್ಳಿ ಎಲ್ಲಾ ಕಾರ್ಯ ನೆರವೇರಿಸಿ ಕೊಡುತ್ತಾರೆ ಈ ಶಕ್ತಿಶಾಲಿ ತಾಯಿ.!

 

ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ರೀತಿಯ ಕಷ್ಟ ಇದ್ದೇ ಇರುತ್ತದೆ ‌. ಬಡವನಿಗೆ ಒಂದು ರೀತಿ ಸಮಸ್ಯೆ ಇದ್ದರೆ ಶ್ರೀಮಂತನಿಗೆ ಇನ್ನೊಂದು ರೀತಿಯ ಸಂಕಟ ಇರುತ್ತದೆ. ಈ ಪ್ರಪಂಚದಲ್ಲಿ ಮನುಷ್ಯನಾಗಿ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿ ಕೂಡ ಸುಖ-ದುಃಖ ನಗು-ಅಳು ಎಲ್ಲವನ್ನು ಕೂಡ ಅನುಭವಿಸಿಯೇ ಹೋಗಬೇಕು.

ಇದರ ನಡುವೆ ನೂರಾರು ಕನಸುಗಳನ್ನು ಕಟ್ಟಿಕೊಂಡು ಮಹತ್ವಾಕಾಂಕ್ಷೆಯನ್ನು ಸಾಧಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತೇವೆ. ನಮ್ಮ ಕೋರಿಕೆಗಳು ನೆರವೇರಲಿ ನಮಗಿರುವ ಕಷ್ಟಗಳು ಪರಿಹಾರವಾಗಲಿ ಎಂದು ಪ್ರಯತ್ನಿಸುತ್ತೇವೆ. ನಮ್ಮ ಕೈ ಮೀರಿ ಇರುವ ವಿಷಯಕ್ಕೆ ದೇವರ ಕೃಪೆ ಇರಲಿ ಈ ಸಮಸ್ಯೆಯನ್ನು ಭಗವಂತ ಪರಿಹರಿಸಲಿ ಎಂದು ಪ್ರಾರ್ಥಿಸುತ್ತೇವೆ.

ಈ ರೀತಿಯಾಗಿ ನೀವು ಕೂಡ ಜೀವನದಲ್ಲಿ ಯಾವುದೋ ಒಂದು ಕಷ್ಟದಿಂದ ನರಳುತ್ತಿದ್ದರೆ ಬಹಳ ದಿನದಿಂದ ಕೂಡ ಇದಕ್ಕಾಗಿ ಭಗವಂತನು ಪ್ರಾರ್ಥಿಸಿಯೂ ಪರಿಹಾರ ಸಿಗುತ್ತಿಲ್ಲ ಎಂದು ಅಂದುಕೊಳ್ಳುತ್ತಿದ್ದರೆ ಈಗ ನಾವು ಹೇಳುವ ಈ ಸುಲಭ ಆಚರಣೆ ಮಾಡಿ.

ಈ ಸುದ್ದಿ ಓದಿ:- ಮಕರ ರಾಶಿಯವರ ಗುಣ ಸ್ವಭಾವ ಮತ್ತು ಭವಿಷ್ಯ ಹೇಗಿದೆ ನೋಡಿ.!

ನೀವು ನಿಮ್ಮ ಶ್ರದ್ಧೆಯಲ್ಲಿ ಕೊರತೆ ಹೊಂದಿರುವ ಕಾರಣಕ್ಕಾಗಿ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ ಭಗವಂತನ ಮೇಲೆ ಬಲವಾದ ನಂಬಿಕೆ ಇಟ್ಟು ಸರಿಯಾದ ರೀತಿಯಲ್ಲಿ ಆಚರಿಸಿದಾಗ ಖಂಡಿತವಾಗಿಯೂ ಕೂಡ ನೀವು ಕೈ ಮುಗಿಯುವ ದೈವ ನಿಮ್ಮ ಕೈ ಹಿಡಿದು ನಡೆಸುತ್ತದೆ. ನಿಮಗೆ ಈ ವಿಚಾರವಾಗಿ ಒಂದು ಸಲಹೆಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಈಗ ನಾವು ಹೇಳುವ ಈ ಸ್ವಿಚ್ ವರ್ಡ್ ಬಳಸಿ, ನಿಮ್ಮ ಕೋರಿಕೆಗಳನ್ನು ಶೀಘ್ರವಾಗಿ ನೆರವೇರಿಸಿಕೊಳ್ಳಬಹುದು ಮಹಾವಿಷ್ಣುವಿನ ವರಾಹ ಅವತಾರದ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ಈ ರೀತಿ ವರಾಹ ದೇವಿಯು ಕೂಡ ಅಷ್ಟೇ ಶಕ್ತಿಶಾಲಿ ದೇವತೆ ಈ ವರಾಹದೇವಿಯನ್ನು ಮಂಗಳವಾರ ಶುಕ್ರವಾರ ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನಗಳಲ್ಲಿ ಪ್ರಾರ್ಥಿಸುತ್ತಾರೆ.

ನೀವು ಸಹ ಇವರ ಮೇಲೆ ಬಲವಾಗಿ ನಂಬಿಕೆ ಇಟ್ಟು ಭಕ್ತಿಯಿಂದ ಶ್ರದ್ಧೆಯಿಂದ ಒಂದು ಸರಳ ಆಚರಣೆ ಮಾಡಿ ನಿಮ್ಮ ಕೋರಿಕೆಯನ್ನು ದೇವಿ ಮುಂದೆ ಇಡಿ 100% ಶೀಘ್ರವಾಗಿಯೇ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ ಈ ಆಚರಣೆಯನ್ನು ಮೊದಲಿಗೆ ಶುಕ್ರವಾರದ ಸಂಜೆ ಎಂದು ಆರಂಭಿಸಬೇಕು ಇದು ಬಹಳ ಸುಲಭ.

ಈ ಸುದ್ದಿ ಓದಿ:- ಆಧಾರ್ ಕಾರ್ಡ್ ಇದ್ದವರಿಗೆ ಬಿಗ್ ಅಪ್ಡೇಟ್, ಮಾರ್ಚ್ 14ರ ಒಳಗೆ ಈ ಕೆಲಸ ಮಾಡದೇ ಇದ್ದರೆ ಆಧಾರ್ ಕಾರ್ಡ್ ಬಂದ್ ಆಗುವುದು ಗ್ಯಾರಂಟಿ.!

ಒಂದು ಸ್ವಿಚ್ ಗಳು ಬರೆದು ಪರ್ಸ್ ನಲ್ಲಿ ಇಟ್ಟುಕೊಂಡು ಆಗಾಗ ಅದನ್ನು ನೋಡುತ್ತಿರಬೇಕು ಮತ್ತು ದಿನದಲ್ಲಿ ಐದು ನಿಮಿಷ ಆದರೂ ಬಿಡುವು ಮಾಡಿಕೊಂಡು 11 ಬಾರಿ ಅಥವಾ 21 ಬಾರಿ ಅಥವಾ 101 ಬಾರಿ ಅಥವಾ ನಿಮಗೆ ಎಷ್ಟು ಸಾಧ್ಯ ಅಷ್ಟು ನಿಮಿಷಗಳವರೆಗೆ ವರಾಹದೇವಿಯ ಮೂಲ ಮಂತ್ರವನ್ನು ಪಠಿಸಬೇಕು.

ನೆನಪಿಡಿ ಬಿಡಿ ಹಾಳೆ ಮೇಲೆ ಹಸಿರು ಬಣ್ಣದ ಇಂಕಿನಲ್ಲಿ ಈ ಸ್ವಿಚ್ವರ್ಡ್ ಬರೆಯಿರಿ. 199621147 ಇದನ್ನು ಬರೆದು ಇಟ್ಟುಕೊಳ್ಳಿ ಮತ್ತು ಶುಕ್ರವಾರದ ಸಂಜೆ ಆರಂಭ ಮಾಡಿ ಪ್ರತಿದಿನವೂ ವರಾಹದೇವಿಯ ಮೂಲ ಮಂತ್ರ ವಾದ ಐಂ ಕ್ಲೀಂ ಸೌಂ ಈ ಮಂತ್ರವನ್ನು ಪಠಿಸಿ. ನೂರಕ್ಕೆ ನೂರರಷ್ಟು ನಂಬಿಕೆ ಇಟ್ಟು ಈ ಕೆಲಸ ಮಾಡಿದರೆ ಮಾತ್ರ ನಿಮಗೆ ಫಲ ದೊರೆಯುವುದು ನಂತರ ಈ ಉಪಯೋಗದ ಬಗ್ಗೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರಿಗೂ ತಿಳಿಸಿ.

ಮಕರ ರಾಶಿಯವರ ಗುಣ ಸ್ವಭಾವ ಮತ್ತು ಭವಿಷ್ಯ ಹೇಗಿದೆ ನೋಡಿ.!

0

 

ಯಾವುದೇ ರಾಶಿಯಾದರೂ ಕೂಡ ನೂರಕ್ಕೆ ನೂರರಷ್ಟು ನಿಖರವಾಗಿ ಹೀಗೆ ಎಂದು ಭವಿಷ್ಯ ಹೇಳಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ರಾಶಿಯಲ್ಲಿ ಆಗುವ ಗ್ರಹ ಸಂಚಾರಗಳು, ಸ್ಥಾನ ಬದಲಾವಣೆಗಳು ಮತ್ತು ಇನ್ನಿತರ ಜಾತಕದಲ್ಲಿನ ಸಂಗತಿಗಳು ಎಲ್ಲರ ಜೀವನದಲ್ಲೂ ಕೂಡ ಒಂದೇ ರೀತಿಯ ಪರಿಣಾಮ ಬೀರುವುದಿಲ್ಲ ಆದರೆ ಕೆಲವು ಸಾಮ್ಯತೆಗಳಂತೂ ಖಂಡಿತ ಇರುತ್ತದೆ.

ಕೆಲವೊಂದು ಗುಣಲಕ್ಷಣಗಳು ತಪ್ಪುವುದಿಲ್ಲ ಮತ್ತು ಅವರ ಭವಿಷ್ಯ ತಿಳಿದು ಕೆಲ ತಿದ್ದುಪಡಿ ಮಾಡಿಕೊಳ್ಳುವುದರಿಂದ ಬದುಕು ಸರಾಗವಾಗುತ್ತದೆ. ಹಾಗಾಗಿ ಮಕರ ರಾಶಿಯ ಕುರಿತಾದ ಕೆಲವು ಪ್ರಮುಖ ಅಂಶಗಳನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಮಕರ ರಾಶಿಯ ರಾಶಿ ಅಧಿಪತಿ ಶನಿ. ಕಾಲಪುರುಷನ ಕುಂಡಲಿಯಲ್ಲಿ ಹತ್ತರ ಭಾವದ ಮನೆ ಈ ಹತ್ತರ ಮನೆಯು ಹೆಸರು, ಕೀರ್ತಿ, ಸರ್ಕಾರ, ಸರ್ಕಾರದ ಕೆಲಸಗಳು ಪ್ರತಿಷ್ಠೆಯ ಸೂಚಕವಾಗಿದೆ ಮತ್ತು ನಮ್ಮ ಕರ್ಮಸ್ಥಾನವು ಆಗಿದೆ.

ಉತ್ತರಾಷಾಡ, ಶ್ರವಣ ಹಾಗೂ ಧನಿಷ್ಠ ನಕ್ಷತ್ರದಲ್ಲಿ ಜನಿಸಿದವರು ಮಕರ ರಾಶಿಗೆ ಬರುತ್ತಾರೆ. ಮಕರ ರಾಶಿಯ ಸ್ವಭಾವದ ಬಗ್ಗೆ ಹೇಳುವುದರ ಮೇಲ್ನೋಟಕ್ಕೆ ಇವರು ಬಹಳ ಸೌಮ್ಯ ಸ್ವಭಾವದವರಾಗಿರುತ್ತಾರೆ ಮತ್ತು ಬಹಳ ಮುಗ್ಧರಂತೆ ಕಾಣುತ್ತಾರೆ ಆದರೆ ಆಳದಲ್ಲಿ ಇವರು ಬಹಳ ತಿಳಿದುಕೊಂಡಿರುತ್ತಾರೆ ಆದರೆ ಯಾವುದನ್ನು ಕೂಡ ಗೊತ್ತು ಎಂದು ತೋರಿಸಿಕೊಳ್ಳುವುದಿಲ್ಲ, ಇವರು ಬಹಳ ಬುದ್ಧಿವಂತರಾಗಿರುತ್ತಾರೆ.

ಈ ಸುದ್ದಿ ಓದಿ:- ಫ್ರಿಜ್ ನಲ್ಲಿ ಇಟ್ಟ ಈ ಆಹಾರ ಪದಾರ್ಥಗಳು ವಿಷವಾಗುತ್ತವೆ, ಅಪ್ಪಿತಪ್ಪಿಯು ಹೀಗೆ ಮಾಡಬೇಡಿ.!

ಆದರೂ ಅನೇಕ ಬಾರಿ ಅವಕಾಶಗಳಿಂದ ವಂಚಿತರಾಗುತ್ತಾರೆ. ಹಾಗೆ ಇವರು ಬಹಳ ಮಂದಗತಿಯಲ್ಲಿ ಸಾಗುತ್ತಿರುತ್ತಾರೆ, ಚುರುಕುತನದ ಕೊರತೆಯಿಂದಾಗಿ ತಮ್ಮ ಇಷ್ಟದ ಎಷ್ಟೋ ವಿಷಯಗಳನ್ನು ಕಳೆದುಕೊಂಡಿರುತ್ತಾರೆ. ಇವರು ಕೆಲವೊಮ್ಮೆ ಸುಳ್ಳು ಹೇಳುವ ಅಥವಾ ಕೊಟ್ಟ ಮಾತಿಗೆ ತಪ್ಪುವ ರೀತಿ ನಡೆದುಕೊಳ್ಳುತ್ತಾರೆ. ಹಾಗಾಗಿ ಮಾತಿನ ಬಗ್ಗೆ ನಿಗಾ ಇರಲಿ ಇದೊಂದು ಸಮಸ್ಯೆ ಸರಿಪಡಿಸಿಕೊಳ್ಳಲೇಬೇಕು.

ಮತ್ತೊಂದು ಮುಖ್ಯವಾದ ವಿಷಯವೇನೆಂದರೆ, ಮಕರ ರಾಶಿ ಮಹಿಳೆಯರ ಹೃದಯವು ಮಾತೃ ಹೃದಯವಾಗಿರುತ್ತದೆ. ಅವರು ಬಹಳ ಬೇಗ ಎಲ್ಲರಿಗೂ ಕಲಿಕರ ತೋರಿ ಬಿಡುತ್ತಾರೆ ಮತ್ತು ಕ್ಷಮೆ ನೀಡುತ್ತಾರೆ. ಮಕರ ರಾಶಿಯ ಪುರುಷರು ತಮ್ಮ ತಾಯಿಗೆ ಮೊದಲ ಸ್ಥಾನ ನೀಡುತ್ತಾರೆ ಆದರೆ ಬಹುತೇಕ ಮಕರ ರಾಶಿಯ ಎಲ್ಲಾ ಪುರುಷ ವ್ಯಕ್ತಿಗಳು ಕೂಡ 75%ರಷ್ಟು ತಂದೆಯ ಜೊತೆ ಉತ್ತಮ ಬಾಂಧವ್ಯ ಹೊಂದಿರುವುದಿಲ್ಲ.

ಮನಸ್ತಾಪಗಳಿರುತ್ತವೆ ಅಥವಾ ಪೂರ್ತಿಯಾಗಿ ಯಾವುದೋ ವಿಚಾರಕ್ಕಾಗಿ ಎದುರು ಹಾಕಿಕೊಂಡಿರುತ್ತಾರೆ. ಆದರೆ ಇಂಥಹ ಸಂದರ್ಭ ಬಂದಾಗ ನೀವೇ ಸೋತು ನೋಡುವುದು ಬಹಳ ಒಳ್ಳೆಯದು ಪಿತೃ ಶಾಪ ಒಳ್ಳೆಯದಲ್ಲ ಯಾವುದೇ ವಿಷಯ ತೆಗೆದುಕೊಂಡು ಅದನ್ನು ಪೂರ್ತಿ ಮಾಡುವ ತನಕ ಇವರು ಬಿಡುವುದಿಲ್ಲ. ಎಷ್ಟೇ ಕ’ಷ್ಟ ಬೇಕಾದರೂ ಕೊಡುತ್ತಾರೆ, ಎಷ್ಟು ಸಮಯ ಬೇಕಾದರೂ ಕಾಯುತ್ತಾರೆ.

ಈ ಸುದ್ದಿ ಓದಿ:-ಆಂಜನೇಯ ಸ್ವಾಮಿಗೆ ಇಷ್ಟ ಈ 8 ವಸ್ತು ಅರ್ಪಿಸಿ ಸಾಕು.! ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ ಖಂಡಿತ ಒಲಿಯುತ್ತಾನೆ ಮಾರುತಿ.!

ಇವರಿಗೆ ಕೋ’ಪ ಸಾಮಾನ್ಯವಾಗಿ ಬರುವುದಿಲ್ಲ ಆದರೆ ಒಮ್ಮೆ ಕೋ’ಪ ಬಂದರೆ ಮಾತ್ರ ಇದನ್ನು ತಡೆಯಲು ಯಾರಿಗೂ ಆಗುವುದಿಲ್ಲ. ವಿದೇಶಗಳಲ್ಲಿ ಉದ್ಯೋಗ ಮಾಡಲು ಬಯಸುತ್ತಾರೆ ಅಥವಾ ಸರ್ಕಾರಿ ಉದ್ಯೋಗದ ಕಾರಣದಿಂದಾಗಿ ಸ್ವಸ್ಥಾನಕ್ಕಿಂತ ಬೇರೆ ಸ್ಥಳದಲ್ಲಿ ಇರುತ್ತಾರೆ, ಈ ರೀತಿ ಮಕರ ರಾಶಿಯವರು ತಮ್ಮಸ್ಥಳದಿಂದ ಬೇರೆ ಸ್ಥಳದಲ್ಲಿ ಇದ್ದು ವ್ಯಾಪಾರ ವ್ಯವಹಾರ ಅಥವಾ ಉದ್ಯೋಗ ಮಾಡುವುದರಿಂದ ಜೀವನದಲ್ಲಿ ಇನ್ನೂ ಉತ್ತಮ ಸ್ಥಾನಕ್ಕೆ ಹೋಗುತ್ತಾರೆ.

ಗುರು ಹಿರಿಯರ ಬಗ್ಗೆ ಈ ರಾಶಿಯವರು ಎಂದಿಗೂ ಅಸಡ್ಡೆ ಮಾಡಬಾರದು. ಅವರ ಆಶೀರ್ವಾದ ಹಾಗೂ ಮಾರ್ಗದರ್ಶನ ಪಡೆಯುವುದರಿಂದ ಇನ್ನೂ ಉತ್ತಮ ರೀತಿಯಲ್ಲಿ ಬದುಕುತ್ತಾರೆ ಸಾಧ್ಯವಾದರೆ ಮಕರ ರಾಶಿಯವರು ತಪ್ಪದೆ ಪ್ರತಿ ಗುರುವಾರ ರಾಯರ ಅಥವಾ ಯಾವುದೇ ಗುರುಗಳ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆಯುವುದು ಒಳ್ಳೆಯದು. ಪ್ರತಿದಿನವೂ ತಪ್ಪದೇ ಅಷ್ಟಗಂಧವನ್ನು ಹಣೆಗೆ ಇಟ್ಟುಕೊಳ್ಳಿ ಇದರಿಂದ ನಿಮ್ಮ ಜ್ಞಾನ ಅಭಿವೃದ್ಧಿ ಆಗುತ್ತದೆ ಮತ್ತು ನೀವು ಸನ್ಮಾರ್ಗದಲ್ಲಿ ನಡೆದು ಯಶಸ್ವಿಯಾಗುತ್ತೀರಿ.

ಲೇಬರ್ ಕಾರ್ಡ್ ಇದ್ದವರು ನೋಡಿ.!

 

ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಮಂಡಳಿಯು ರಾಜ್ಯದಲ್ಲಿರುವ ಅರ್ಹ ಕಾರ್ಮಿಕರಿಗೆ ಲೇಬರ್ ಕಾರ್ಡ್ (Labour Card) ವಿತರಿಸುತ್ತದೆ. ಕಟ್ಟಡ ಕಾರ್ಮಿಕರು ಮತ್ತು ಇತರೆ ನಿರ್ಮಾಣ ಕೆಲಸಗಳಲ್ಲಿ ತೊಡಗಿಕೊಂಡಿರುವ ಕಾರ್ಮಿಕರು ಈ ಲೇಬರ್ ಕಾರ್ಡ್ ಗಳನ್ನು ಪಡೆಯಬಹುದು. ಆದರೆ ಇದಕ್ಕೆ ಹಲವಾರು ಕಂಡೀಷನ್ ಗಳಿದ್ದು ಇದನ್ನು ಪೂರೈಸುವ ಮತ್ತು ಇದಕ್ಕೆ ಸಂಬಂಧಿತ ದಾಖಲೆ ಪತ್ರಗಳನ್ನು ನೀಡುವವರು ಮಾತ್ರ ಮಂಡಳಿಯಲ್ಲಿ ನೋಂದಾಯಿಸಿಕೊಂಡು ಲೇಬರ್ ಕಾರ್ಡ್ ಪಡೆಯಬಹುದು.

ಅದರಲ್ಲಿ ಮುಖ್ಯವಾಗಿ 18 ವರ್ಷ ಮೇಲ್ಪಟ್ಟು 60 ವರ್ಷ ವಯಸ್ಸಿನ ಒಳಗಿರುವ ಅರ್ಹ ಕಾರ್ಮಿಕನು ಲೇಬರ್ ಕಾರ್ಡ್ ನ್ನು ಪಡೆಯುವ ಅಥವಾ ನೋಂದಣಿ ಮಾಡುವ ಮೊದಲು 12 ತಿಂಗಳುಗಳ ಕಾಲ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ಕನಿಷ್ಠ 90 ದಿನಗಳು ಕೆಲಸ ನಿರ್ವಹಿಸಿರಬೇಕು. ಹಾಗಿದ್ದರೆ ಮಾತ್ರ ಅವರಿಗೆ ಸರ್ಕಾರದಿಂದ ದೊರೆಯುವ ಈ ಯೋಜನೆಗಳನ್ನು ಪಡೆಯಲು ಸಾಧ್ಯ. ಇದೆಲ್ಲವನ್ನು ಮೀರಿ ರಾಜ್ಯದಲ್ಲಿ ಹಲವಾರು ನಕಲಿ ಲೇಬರ್ ಕಾರ್ಡ್ ಗಳು (fake Labiur Card) ಇರುವುದು ಕಂಡು ಬಂದಿದೆ.

ಈ ಸುದ್ದಿ ಓದಿ:- ಫ್ರಿಜ್ ನಲ್ಲಿ ಇಟ್ಟ ಈ ಆಹಾರ ಪದಾರ್ಥಗಳು ವಿಷವಾಗುತ್ತವೆ, ಅಪ್ಪಿತಪ್ಪಿಯು ಹೀಗೆ ಮಾಡಬೇಡಿ.!

ಈ ರೀತಿ ಲೇಬರ್ ಕಾರ್ಡ್ ಹೊಂದಿರುವವರಿಗೆ ಸರ್ಕಾರದ ವತಿಯಿಂದ ಸಾಕಷ್ಟು ಯೋಜನೆಗಳನ್ನು ರೂಪಿಸಲಾಗಿದೆ. ಇವುಗಳ ಪ್ರಯೋಜನ ಪಡೆಯುವ ದುರುದ್ದೇಶದಿಂದ ಕಟ್ಟಡ ಕಾರ್ಮಿಕರಲ್ಲದವರು ಬೇರೆ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದರು ಕೂಡ ನಕಲಿ ದಾಖಲಾತಿ ಸೃಷ್ಟಿಸಿ ಮಂಡಳಿಯು ನೀಡುವ ಕಾರ್ಮಿಕರ ಗುರುತಿನ ಚೀಟಿಯನ್ನು ಪಡೆದು ವಂ’ಚಿ’ಸುತ್ತಿದ್ದಾರೆ, ಇದರಿಂದ ಅಸಲಿ ಫಲಾನುಭವಿಗಳಿಗೆ ಅ’ನ್ಯಾ’ಯವಾಗುತ್ತಿದೆ.

ಅಂಕಿ ಅಂಶಗಳ ಪ್ರಕಾರ ತಿಳಿದು ಬಂದ ಆಶ್ಚರ್ಯಕರ ಸಂಗತಿ ಏನೆಂದರೆ 2016ರಲ್ಲಿ ಲೇಬರ್ ಕಾರ್ಡ್ ಯೋಜನೆಗಳನ್ನು ಪರಿಚಯಿಸಲಾಯಿತು. ಆದರೆ ಆ ಸಮಯದಲ್ಲಿ ಮಂಡಳಿಯಲ್ಲಿ ನೋಂದಣಿಯಾಗಿದ್ದ ಕಾರ್ಮಿಕರ ಸಂಖ್ಯೆ ಕೇವಲ 12 ಲಕ್ಷ ಆದರೆ ಈಗ ನೋಂದಾಯಿಸಿಕೊಂಡಿರುವ ಫಲಾನುಭವಿಗಳ ಸಂಖ್ಯೆ 53 ಲಕ್ಷ ತಲುಪಿದೆ.

ಈ ಸುದ್ದಿ ಓದಿ:-ನಿಧಿ ಭಾಗ್ಯ ಯಾರಿಗೆ ಇರುತ್ತದೆ. ದಿಢೀರ್ ಅಗರ್ಭ ಶ್ರೀಮಂತರಾಗುವ ಜಾಕ್ ಪಾಟ್ ಜಾತಕದಲ್ಲಿ ನಿರ್ಧಾರವಾಗಿರುತ್ತದೆಯೇ ಇಲ್ಲಿದೆ ನೋಡಿ ಮಾಹಿತಿ.!

ಇದರಲ್ಲಿ ಮಾಹಿತಿ ಕೊರತೆಯಿಂದ ಇದುವರೆಗೂ ನೋಂದಣಿ ಆಗದೆ ಉಳಿದಿದ್ದ ಕಾರ್ಮಿಕರ ಸಂಖ್ಯೆ ಜೊತೆಗೆ ನಕಲಿ ಕಾರ್ಮಿಕರ ಸಂಖ್ಯೆಯು ಕೂಡ ಹೆಚ್ಚಿನ ಪ್ರಮಾಣದಲ್ಲಿ ಸೇರಿದೆ. ಇದನ್ನು ಪತ್ತೆ ಹಚ್ಚಿದ ಇಲಾಖೆಯು ಈ ರೀತಿ ನಕಲಿ ದಾಖಲೆ ಸೃಷ್ಟಿಸಿ ಸೌಲಭ್ಯಗಳನ್ನು ಪಡೆಯುವುದು ಶಿಕ್ಷಾರ್ಹ ಅಪರಾಧ, ಇಂತಹವರಿಗೆ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ ಮತ್ತು ಈಗ ಸರ್ಕಾರದಿಂದ ಲೇಬರ್ ಕಾರ್ಡ್ ಗಳ ಪರಿಶೀಲನ ಕಾರ್ಯವು ಕೂಡ ನಡೆಯುತ್ತಿದೆ.

ಹಾಗಾಗಿ ಇಂತಹ ಅನಧಿಕೃತ ಲೇಬರ್ ಕಾಡುಗಳನ್ನು ಹೊಂದಿದ್ದರೆ ಕೂಡಲೇ ಅಂತವರು ತಾವೇ ಕ್ಯಾನ್ಸಲ್ ಮಾಡಿಕೊಳ್ಳುವುದು ಉತ್ತಮ ಎಂದು ಕಾರ್ಡ್ ಕ್ಯಾನ್ಸಲ್ ಮಾಡಿಸಿಕೊಳ್ಳುವುದಕ್ಕೆ ಅವಕಾಶವೊಂದನ್ನು ಸರ್ಕಾರ ನೀಡಿದೆ. ಸರ್ಕಾರದ ವತಿಯಿಂದ ನಕಲಿ ಕಾರ್ಮಿಕ ಕಾರ್ಡ್ ರದ್ದತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ, ಸರ್ಕಾರವು ಕಾರ್ಮಿಕರ ಪರವಾಗಿ ಇದನ್ನು ಆರಂಭಿಸಿ ಆರರಿಂದ ಏಳು ಲಕ್ಷ ಕಾರ್ಡ್ ಪತ್ತೆ ಹಚ್ಚಿ ರದ್ದು ಕೂಡ ಮಾಡಿದೆ. ಮಾನ್ಯ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ರವರು ಕೂಡ ಈ ವಿಚಾರದ ಬಗ್ಗೆ ಮಾತನಾಡಿ ಮಾಹಿತಿ ನೀಡಿದ್ದಾರೆ.

ಈ ಸುದ್ದಿ ಓದಿ:-ಆಧಾರ್ ಕಾರ್ಡ್ ಇದ್ದವರಿಗೆ ಬಿಗ್ ಅಪ್ಡೇಟ್, ಮಾರ್ಚ್ 14ರ ಒಳಗೆ ಈ ಕೆಲಸ ಮಾಡದೇ ಇದ್ದರೆ ಆಧಾರ್ ಕಾರ್ಡ್ ಬಂದ್ ಆಗುವುದು ಗ್ಯಾರಂಟಿ.!
ಅರ್ಹ ಲೇಬರ್ ಕಾರ್ಡ್ ಫಲಾನುಭವಿಗಳಿಗೆ ಸರ್ಕಾರದಿಂದ ಈ ಕೆಳಕಂಡ ಯೋಜನೆಗಳ ಪ್ರಯೋಜನ ಸಿಗುತ್ತಿದೆ:-

* ಅಪ.ಘಾ.ತ ಪರಿಹಾರ
* ಪ್ರಮುಖ ವೈದ್ಯಕೀಯ ವೆಚ್ಚ ಸಹಾಯಧನ
* ತಾಯಿ ಮಗು ಸಹಾಯಹಸ್ತ
* ದುರ್ಬಲತೆ ಪಿಂಚಣಿ ಮುಂದುವರಿಕೆ
* ಪಿಂಚಣಿ ಮುಂದುವರಿಕೆ
* ಹೆರಿಗೆ ಸೌಲಭ್ಯ
* ದುರ್ಬಲತೆ ಪಿಂಚಣಿ ಸಾಲಭ್ಯ
* ಶೈಕ್ಷಣಿಕ ಸಹಾಯಧನ
* ಅಂತ್ಯಕ್ರಿಯೆ ವೆಚ್ಚ
* ಮದುವೆ ಸಹಾಯಧನ
* ವೈದ್ಯಕೀಯ ಸಹಾಯಧನ
* ಪಿಂಚಣಿ ಸೌಲಭ್ಯ
* ಶ್ರಮಸಾಮರ್ಥ್ಯ ಟೂಲ್ ಕಿಟ್
* ಉಚಿತ ಸಾರಿಗೆ ಬಸ್‌ ಪಾಸ್‌ ಸೌಲಭ್ಯ.
* ಕಾರ್ಮಿಕರ ಮಕ್ಕಳಿಗೆ ಶಾಲಾ ಕಿಟ್ ಮತ್ತು ಉಚಿತ ಲ್ಯಾಪ್ಟಾಪ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ
* ಇನ್ನಿತರ ಯೋಜನೆಗಳು.

ಫ್ರಿಜ್ ನಲ್ಲಿ ಇಟ್ಟ ಈ ಆಹಾರ ಪದಾರ್ಥಗಳು ವಿಷವಾಗುತ್ತವೆ, ಅಪ್ಪಿತಪ್ಪಿಯು ಹೀಗೆ ಮಾಡಬೇಡಿ.!

 

ಆಹಾರ ಕೆಡಬಾರದು ಎನ್ನುವ ಉದ್ದೇಶದಿಂದಾಗಿ ನಾವು ಫ್ರಿಡ್ಜ್ ನಲ್ಲಿ ಆಹಾರ ಮತ್ತು ತರಕಾರಿ, ಸೊಪ್ಪು, ಹಣ್ಣು ಇತ್ಯಾದಿಗಳನ್ನು ಇಡುತ್ತೇವೆ. ಆದರೆ ಕೆಲ ವಸ್ತುಗಳು ಫ್ರಿಡ್ಜ್ ನಲ್ಲಿ ಇಡುವುದರಿಂದ ಸೇಫ್ ಆಗಿರುವುದಿಲ್ಲ, ಈ ಆಹಾರ ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿ ಇಟ್ಟ ನಂತರ ವಿ’ಷವಾಗುತ್ತವೆ.

ಅವುಗಳನ್ನು ಸೇವಿಸುವುದರಿಂದ ದೇಹದಲ್ಲಿ ಕ್ಯಾನ್ಸರ್ ಕೋಶಗಳ ಬೆಳವಣಿಗೆ ಜೊತೆಗೆ ಇನ್ನೂ ಅನೇಕ ರೀತಿಯ ತೊಂದರೆಗಳು ಉಂಟಾಗುತ್ತವೆ. ಹಾಗಾಗಿ ಈ ಮಾಹಿತಿ ಎಲ್ಲರಿಗೂ ತಿಳಿಯಲಿ ಎನ್ನುವ ಉದ್ದೇಶದಿಂದ ಇಂದು ಈ ಅಂಕಣದಲ್ಲಿ ಯಾವ ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿ ಇಡಬಾರದು ಎಂದು ತಿಳಿಸುತ್ತಿದ್ದೇವೆ. ಅದರ ಪಟ್ಟಿ ಹೀಗಿದೆ ನೋಡಿ.

* ಕೆಲವರು ಅಗತ್ಯಕ್ಕಿಂತ ಹೆಚ್ಚು ಅನ್ನವನ್ನು ಮಾಡುತ್ತಾರೆ ಮತ್ತು ಉಳಿಕೆ ಆದ ಅನ್ನವನ್ನು ಫ್ರಿಡ್ಜ್ ನಲ್ಲಿ ಇಡುತ್ತಾರೆ. ಆದರೆ ಅನ್ನವನ್ನು 24 ಗಂಟೆಗಳಿಗಿಂತ ಹೆಚ್ಚು ಕಾಲ ಫ್ರಿಡ್ಜ್ ನಲ್ಲಿ ಇಡುವುದರಿಂದ ಅದರ ಮೇಲೆ ಫಂಗಸ್ ಉಂಟಾಗುತ್ತದೆ ಈ ಫಂಗಸ್ ಉಂಟಾದ ಆಹಾರವನ್ನು ಸೇವಿಸಿದರೆ ದೇಹದಲ್ಲಿ ಕ್ಯಾನ್ಸರ್ ಕೋಶಗಳ ಬೆಳವಣಿಗೆ ಶುರುವಾಗಬಹುದು ಆದ್ದರಿಂದ ಇಂತಹ ಅಭ್ಯಾಸ ತಪ್ಪಿಸಿ.

ಈ ಸುದ್ದಿ ಓದಿ:- ಆಧಾರ್ ಕಾರ್ಡ್ ಇದ್ದವರಿಗೆ ಬಿಗ್ ಅಪ್ಡೇಟ್, ಮಾರ್ಚ್ 14ರ ಒಳಗೆ ಈ ಕೆಲಸ ಮಾಡದೇ ಇದ್ದರೆ ಆಧಾರ್ ಕಾರ್ಡ್ ಬಂದ್ ಆಗುವುದು ಗ್ಯಾರಂಟಿ.!

* ಬೇಸಿಗೆಯ ಬಿಸಿಲಿನಲ್ಲಿ ನೀರಿನಂಶ ಹೆಚ್ಚಿರುವ ಕಲ್ಲಂಗಡಿ ತಿನ್ನುವುದರಿಂದ ಏನೋ ಒಂದು ರೀತಿಯ ಸಮಾಧಾನ ಆದ್ರೆ ನೀವು ಕಲ್ಲಂಗಡಿಯನ್ನು ಕಟ್ ಮಾಡಿ ಹೆಚ್ಚು ಹೊತ್ತು ಇಡಲು ಆಗುವುದಿಲ್ಲ ಈ ಕಾರಣದಿಂದಾಗಿ ಅನೇಕರು ಇದನ್ನು ಫ್ರಿಜ್ಜಿನಲ್ಲಿ ಇರುತ್ತಾರೆ ಆದರೆ ಯಾವುದೇ ಕಾರಣಕ್ಕೂ ಇಂತಹ ತಪ್ಪು ಮಾಡಬೇಡಿ ಯಾಕೆಂದರೆ ಕಲ್ಲಂಗಡಿಯನ್ನು ಫ್ರಿಡ್ಜ್ ನಲ್ಲಿ ಇಡುವುದರಿಂದ ಅದರಲ್ಲಿರುವ ಉತ್ಕರ್ಷಣ ನಿರೋಧಕ ಗುಣ ನಾಶವಾಗುತ್ತದೆ ಮತ್ತು ಅದರ ರುಚಿ ಮತ್ತು ಬಣ್ಣ ಕೂಡ ಬದಲಾಗುತ್ತದೆ ಹಾಗಾಗಿ ಇಂತಹ ತಪ್ಪನ್ನು ಮಾಡಬೇಡಿ.

* ಕೆಲವರು ಜೇನುತುಪ್ಪವನ್ನು ಕೂಡ ಫ್ರಿಡ್ಜ್ ನಲ್ಲಿ ಇರುತ್ತಾರೆ. ಈ ರೀತಿ ಇಡುವುದರಿಂದ ಹರಳುಗಳು ಉಂಟಾಗುತ್ತದೆ ಅಂತಹ ಅರಳು ಉಂಟಾದ ಜೇನುತುಪ್ಪ ತಿಂದರೆ ದೇಹದ ಆರೋಗ್ಯಕ್ಕೆ ಹಾನಿ. ಹಾಗಾಗಿ ಫ್ರಿಡ್ಜ್ ನಲ್ಲಿ ಇಡದೆ ಗಾಳಿಯಾಡದ ಗಾಜಿನ ಡಬ್ಬಿಗೆ ತುಂಬಿ ಹೊರಗಡೆ ಇರಿ. ಈ ರೀತಿ ಮಾಡಿದರೆ ವರ್ಷವಾದರೂ ಜೇನುತುಪ್ಪ ಕೆಡುವುದಿಲ್ಲ ಮತ್ತು ಅದರ ಗುಣ ಮತ್ತು ರುಚಿ ಹಾಳಾಗದೆ ಹಾಗೆ ಇರುತ್ತದೆ.

* ಸಾಮಾನ್ಯವಾಗಿ ಜನರು ಹೆಚ್ಚು ಟೊಮೊಟೊ ಖರೀದಿಸಿ ಅದನ್ನು ಫ್ರಿಜ್ ನಲ್ಲಿ ಸ್ಟೋರ್ ಮಾಡಿ ಇಟ್ಟುಕೊಳ್ಳುತ್ತಾರೆ. ಆದರೆ ಟೊಮೆಟೊ ಫ್ರಿಜ್ ನಲ್ಲಿ ಇಡುವುದರಿಂದ ಫ್ರಿಡ್ಜ್ ನಲ್ಲಿರುವ ತಂಪಾದ ಗಾಳಿಗೆ ಒಳಗಿನಿಂದ ಅದು ಕರಗುತ್ತದೆ ಮತ್ತು ಹಾಳಾಗಲು ಆರಂಭಿಸುತ್ತದೆ. ಇದನ್ನು ಅರಿಯದ ಜನರು ಅದನ್ನೇ ಅಡುಗೆಗೆ ಬಳಸಿ ತಿನ್ನುತ್ತಾರೆ. ಇದರಿಂದ ಕೂಡ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಹಾಗಾಗಿ ಯಾವುದೇ ಕಾರಣಕ್ಕೂ ಟಮೋಟವನ್ನು ಫ್ರಿಡ್ಜ್ ನಲ್ಲಿ ಇಡಬೇಡಿ.

ಈ ಸುದ್ದಿ ಓದಿ:- ಈ ವರ್ಷ ಬಹಳ ಅದೃಷ್ಟ ಪಡೆದಿರುವ ರಾಶಿಗಳು ಇವು, 2025 ರ ವರೆಗೂ ಈ ರಾಶಿಯವರಿಗೆ ಹಣದ ಹೊಳಯೇ ಹರಿಯುತ್ತಿರುತ್ತದೆ, ರಾಹು ನೀಡಲಿದ್ದಾನೆ ಸುಖದ ಸುಪ್ಪತ್ತಿಗೆ.!

* ಶುಂಠಿಯನ್ನು ಕೂಡ ಅನೇಕರು ಕೆಡಬಾರದು ಎಂದು ಫ್ರಿಡ್ಜ್ ನಲ್ಲಿ ಇಡುತ್ತಾರೆ ಆದರೆ ಈ ರೀತಿ ಫ್ರಿಜ್ನಲ್ಲಿಟ್ಟಿದ್ದ ಶುಂಠಿ ಬೇಗ ಕೆಡುತ್ತದೆ ಇದನ್ನು ಸೇವಿಸಿದರೆ ಕಿಡ್ನಿ ಮತ್ತು ಲಿವರ್ ಆರೋಗ್ಯ ಹದಗೆಡುತ್ತದೆ

* ಕೆಲವರು ಚಪಾತಿ ಹಿಟ್ಟನ್ನು ಮಿಕ್ಸ್ ಮಾಡಿ ಫ್ರಿಡ್ಜ್ ನಲ್ಲಿ ಇಡುತ್ತಾರೆ ನಂತರ ಬಳಸುತ್ತಾರೆ. ಆದರೆ ಈ ಚಪಾತಿ ಹಿಟ್ಟು ಗಟ್ಟಿಯಾಗಿರುತ್ತದೆ ಹಾಗೂ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಯಾಕೆಂದರೆ ಹಿಟ್ಟಿಗೆ ನೀರನ್ನು ಮಿಕ್ಸ್ ಮಾಡಿದ ನಂತರ ಅದರಲ್ಲಿ ಅನೇಕ ರೀತಿಯ ರಾಸಾಯನಿಕ ಬದಲಾವಣೆ ಆಗಿರುತ್ತದೆ. ಇದನ್ನೇ ಫ್ರಿಡ್ಜ್ ನಲ್ಲಿ ಇಟ್ಟಾಗ ಫ್ರಿಡ್ಜ್ ನಲ್ಲಿರುವ ಕಿರಣಗಳು ಇದಕ್ಕೆ ತಾಗಿ ಬೇರೆ ರೀತಿಯ ರಿಯಾಕ್ಷನ್ ಆಗಿರುತ್ತದೆ. ಇಂತಹ ಹಿಟ್ಟಿನಿಂದ ಚಪಾತಿ ಮಾಡಿದಾಗ ಅದು ಗಟ್ಟಿಯಾಗಿರುತ್ತದೆ ಮತ್ತು ಸುಲಭಕ್ಕೆ ಜೀರ್ಣ ಕೂಡ ಆಗುವುದಿಲ್ಲ ಹಾಗಾಗಿ ಈ ರೀತಿ ಮಾಡಬೇಡಿ.

ನಿಧಿ ಭಾಗ್ಯ ಯಾರಿಗೆ ಇರುತ್ತದೆ. ದಿಢೀರ್ ಅಗರ್ಭ ಶ್ರೀಮಂತರಾಗುವ ಜಾಕ್ ಪಾಟ್ ಜಾತಕದಲ್ಲಿ ನಿರ್ಧಾರವಾಗಿರುತ್ತದೆಯೇ ಇಲ್ಲಿದೆ ನೋಡಿ ಮಾಹಿತಿ.!

 

ಕೆಲವರು ಜೀವನದಲ್ಲಿ ಬಹಳ ಕ’ಷ್ಟ ಪಡುತ್ತಿರುತ್ತಾರೆ. ಆದರೆ ಇದ್ದಕ್ಕಿದ್ದ ಹಾಗೆ ಒಂದು ರಾತ್ರಿಯು ಅವರ ಬದುಕನ್ನೇ ಬದಲಾಯಿಸಿಬಿಟ್ಟಿರುತ್ತದೆ. ಅರ್ಧ ರಾತ್ರಿಯ ಅವರ ಬದುಕಿನಲ್ಲಿ ಐಶ್ವರ್ಯವನ್ನು ತಂದು ಕೊಟ್ಟಿರುತ್ತದೆ. ಆದರೆ ಈ ರೀತಿ ಅದೃಷ್ಟವನ್ನು ಎಲ್ಲರೂ ಹೊಂದಿರುವುದಿಲ್ಲ ಯಾಕೆ? ಹಾಗಾದರೆ ಇದು ಹಣೆಬರಹದಲ್ಲಿ ನಿರ್ಧಾರವಾಗಿರುತ್ತದೆಯೇ? ಜಾತಕದಲ್ಲಿ ಇದಕ್ಕೆ ಸುಳಿವು ಇರುತ್ತದೆಯೇ ಎಂದು ಅನೇಕರು ಈ ಬಗ್ಗೆ ಕುತೂಹಲ ತೋರುತ್ತಾರೆ.

ಹೌದು, ಖಂಡಿತವಾಗಿಯೂ ಇದಕ್ಕೆ ಜಾತಕದಲ್ಲಿ ಈ ರೀತಿ ಗುಪ್ತನಿಧಿ ಸಿಗುವ ಯೋಗ ಇದ್ದರೆ ಮಾತ್ರ ಬದುಕಿನಲ್ಲಿ ದಿಢೀರ್ ಐಶ್ವರ್ಯ ಬರುವುದು, ಜಾಕ್ ಪಾಟ್ ಹೊಡೆಯುವುದು. ನಿಧಿ ಎಂದರೆ ಭೂಮಿಯೊಳಗೆ ಇಟ್ಟಿರುವ ನಗ ನಾಣ್ಯ ಬಂಗಾರ ಈ ರೀತಿ ಸಿಗುವುದು ಎನ್ನುವ ಒಂದೇ ಅರ್ಥವಲ್ಲ ಈಗ ಸರ್ಕಾರದ ನಿಯಮ ಬದಲಾಗಿದ್ದು ಹೀಗೆ ನಿಮ್ಮದೇ ಮನೆ ಅಥವಾ ಜಮೀನಿನಲ್ಲಿ ಸಿಕ್ಕರೂ ಸರ್ಕಾರಕ್ಕೆ ಸೂಚನೆ ಕೊಡಬೇಕು ಮತ್ತು ಅದು ಸರ್ಕಾರಕ್ಕೆ ಸೇರುತ್ತದೆ.

ಈ ಸುದ್ದಿ ಓದಿ:-ಆಧಾರ್ ಕಾರ್ಡ್ ಇದ್ದವರಿಗೆ ಬಿಗ್ ಅಪ್ಡೇಟ್, ಮಾರ್ಚ್ 14ರ ಒಳಗೆ ಈ ಕೆಲಸ ಮಾಡದೇ ಇದ್ದರೆ ಆಧಾರ್ ಕಾರ್ಡ್ ಬಂದ್ ಆಗುವುದು ಗ್ಯಾರಂಟಿ.!

ಆದರೆ ಇಂದು ನಾವು ಈ ಅಂಕಣದಲ್ಲಿ ಹೇಳುತ್ತಿರುವ ನಿಧಿ ಅರ್ಥ ಇದು ಮಾತ್ರವಲ್ಲದೆ ಅನಿರೀಕ್ಷಿತವಾಗಿ ಆಗುವ ಅಪಾರ ಧನಲಾಭ ಎಂಬುವುದಾಗಿದೆ. ಉದಾಹರಣೆಗೆ, ಕೆಲವರಿಗೆ ಮದುವೆ ಆದ ತಕ್ಷಣ ಅದೃಷ್ಟ ಬದಲಾಗುತ್ತದೆ ಇದನ್ನು ಹೆಂಡತಿಯ ಕಾಲ್ಗುಣ ಎನ್ನುತ್ತಾರೆ. ಉದಾಹರಣೆಗೆ ಹೆಂಡತಿ ಮನೆಯವರು ಶ್ರೀಮಂತರಾಗಿದ್ದರೆ ಖಂಡಿತವಾಗಿಯೂ ಆಕೆ ನಿಮಗೆ ಸಹಾಯ ಮಾಡಿ ನಿಮ್ಮನ್ನು ಜೀವನದಲ್ಲಿ ಅಭಿವೃದ್ಧಿ ಹೊಂದುವ ಹಾಗೆ ಮಾಡುತ್ತಾಳೆ.

ಆಗ ನಿಮ್ಮ ಬದುಕು ಬದಲಾಗುತ್ತದೆ ಅಥವಾ ನಿಮ್ಮ ತಂದೆ ನಿಮಗೆ ತಿಳಿಯದಂತೆ ಕೂಡಿಟ್ಟಿದ್ದ ದೊಡ್ಡ ಮೊತ್ತದ ಹಣವನ್ನು ದಿಢೀರ್ ಎಂದು ನಿಮ್ಮ ಕ’ಷ್ಟ ನೋಡಲಾಗದೆ ನಿಮ್ಮ ಸ್ವಂತಕ್ಕೆಂದು ಕೊಡಬಹುದು. ನೀವೇ ಯಾವುದಾದರೂ ಲಾಟರಿ ಖರೀದಿಸುತ್ತೀರಿ ನಿಮಗೆ ಆ ಬಂಪರ್ ಬಂದಿರಬಹುದು.

ಈಗ ಶೇರ್ ಮಾರ್ಕೆಟ್ ಗಳಲ್ಲಿ ಅನೇಕರು ಹೂಡಿಕೆ ಮಾಡುತ್ತಾರೆ ಆ ರೀತಿಯಾಗಿ ನಿಮ್ಮ ಹೂಡಿಕೆಗೆ ಧೀಡಿರೆಂದು ಹೆಚ್ಚು ಲಾಭ ಸಿಗಬಹುದು, ನೀವು ಕಡಿಮೆ ಬೆಲೆಗೆ ಖರೀದಿಸಿದ ಆಸ್ತಿಯೊಂದು ಅದರ ನಾಲ್ಕು ಪಟ್ಟು ಹಣಕ್ಕೆ ಕಡಿಮೆ ಅವಧಿಗೆ ಮಾರಾಟವಾಗಿ ಬಿಡಬಹುದು. ಈ ರೀತಿ ಯಾವುದೇ ಒಂದು ಕಡೆಯಿಂದ ನಿಮ್ಮ ಜೀವನದಲ್ಲಿ ಹಿಂದೆ ಎಂದು ಕಾಣದಷ್ಟು ಅಪಾರ ಧನಲಾಭ ನಿಮ್ಮ ಪಾಲಿಗೆ ಒದಗಿ ಬರಬಹುದು.

ಈ ಸುದ್ದಿ ಓದಿ:-ಈ ವರ್ಷ ಬಹಳ ಅದೃಷ್ಟ ಪಡೆದಿರುವ ರಾಶಿಗಳು ಇವು, 2025 ರ ವರೆಗೂ ಈ ರಾಶಿಯವರಿಗೆ ಹಣದ ಹೊಳಯೇ ಹರಿಯುತ್ತಿರುತ್ತದೆ, ರಾಹು ನೀಡಲಿದ್ದಾನೆ ಸುಖದ ಸುಪ್ಪತ್ತಿಗೆ.!

ಇದಕ್ಕೆ ಖಂಡಿತವಾಗಿಯೂ ಜಾತಕದಲ್ಲಿ ಸುಳಿವು ಇದೆ ಯಾರ ಜಾತಕದಲ್ಲಿ ಅಷ್ಟಮ ಸ್ಥಾನದಲ್ಲಿ ರಾಹು ಇದೆ ಅವರಿಗೆ ಖಂಡಿತವಾಗಿಯೂ ಇಂತಹದೊಂದು ಅದೃಷ್ಟ ಇರುತ್ತದೆ, ಆದರೆ ಅದಕ್ಕೆ ಅವರು ಶಾಂತಿಯನ್ನು ಕೂಡ ಮಾಡಿಸಿಕೊಳ್ಳಬೇಕು. ಅಷ್ಟಮದಲ್ಲಿ ಕುಜನಿದ್ದರೂ ಭೂಮಿ ಯೋಗ, ಅಷ್ಟಮದಲ್ಲಿ ಕೇತು ಇದ್ದರು ಈ ರೀತಿ ಗುಪ್ತ ನಿಧಿ ಯೋಗ ಇರುತ್ತದೆ.

ದೇವಸ್ಥಾನಗಳ ರಹಸ್ಯ ಸ್ಥಳಗಳಲ್ಲಿ ಅಪಾರ ನಿಧಿ ಇರುವುದು ಅದಕ್ಕೆ ನಾಗನು ಸರ್ಪಗಾವಲಾಗಿರುವುದು ಈ ರೀತಿ ಕೇಳಿದ್ದೇವೆ. ಹೀಗೆ ಜಾತಕದಲ್ಲಿ ನಾಗನ ಸೂಚಕವಾದ ರಾಹುವಿನ ಯೋಗದಿಂದ ಕೂಡ ಇಂತಹ ಅದೃಷ್ಟ ಬರುತ್ತದೆ. 4-8-11 ರ ಸ್ಥಾನ ರಾಹುವಿನಲ್ಲಿದ್ದರೆ 100% ಅವರು ದಿಢೀರ್ ಶ್ರೀಮಂತರಾಗುತ್ತಾರೆ. 5-8-11, 7-8-11 ಈ ರೀತಿ ಕಾಂಬಿನೇಷನ್ ಇದ್ದರೆ ಮಾತ್ರ ಅವರಿಗೆ ನಿಧಿ ಯೋಗ ಇರುತ್ತದೆ.

ನೀವು ಹುಟ್ಟಿರುವ ನಕ್ಷತ್ರ, ನಿಮಗೆ ನಡೆಯುತ್ತಿರುವ ದಶ ಭುಕ್ತಿ ಕೂಡ ಇದಕ್ಕೆ ಪಾತ್ರವಹಿಸುತ್ತದೆ. ಕೆಲವರು ಮೂಢನಂಬಿಕೆಯಿಂದ ಯಾರದ್ದೋ ಮಾತು ಕೇಳಿ ಆ ಸ್ಥಳಗಳಲ್ಲಿ ಪೂಜೆ ಮಾಡಿಸುವುದು, ಗುಂಡಿ ತೋಸುವುದು ಇವೆಲ್ಲಾ ಮಾಡಿ ಇಲ್ಲಸಲ್ಲದ ಸಮಸ್ಯೆ ತಲೆ ಮೇಲೆ ಎಳೆದುಕೊಳ್ಳುವುದು ಈ ರೀತಿ ಮಾಡುತ್ತಾರೆ, ಇದನ್ನೆಲ್ಲ ಮಾಡುವ ಮುನ್ನ ಒಮ್ಮೆ ತಜ್ಞ ಜ್ಯೋತಿಷ್ಯರ ಬಳಿ ಜಾತಕ ವಿಮರ್ಶ ಮಾಡಿಸಿ ನಿಮಗೆ ಯೋಗ ಇದೆ ಎಂದು ತಿಳಿದುಕೊಳ್ಳಿ.

ಆಧಾರ್ ಕಾರ್ಡ್ ಇದ್ದವರಿಗೆ ಬಿಗ್ ಅಪ್ಡೇಟ್, ಮಾರ್ಚ್ 14ರ ಒಳಗೆ ಈ ಕೆಲಸ ಮಾಡದೇ ಇದ್ದರೆ ಆಧಾರ್ ಕಾರ್ಡ್ ಬಂದ್ ಆಗುವುದು ಗ್ಯಾರಂಟಿ.!

 

ಆಧಾರ್ ಕಾರ್ಡ್ (Adhar Card) 12 ಅಂಕಿಗಳ ಒಂದು ಗುರುತಿನ ಚೀಟಿ ಭಾರತದ ಪ್ರತಿಯೊಬ್ಬ ನಾಗರಿಕನು ಕೂಡ ಆಧಾರ್ ಕಾರ್ಡ್ ದಾಖಲೆ ಹೊಂದಿರಲೇಬೇಕು. ಭಾರತ ಸರ್ಕಾರದ ಅಂಗ ಸಂಸ್ಥೆಯಾಗಿರುವ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ದೇಶದ ನಾಗರಿಕರಿಗೆ ಆಧಾರ್ ಕಾರ್ಡ್ ವಿತರಿಸುತ್ತದೆ. ಒಬ್ಬ ವ್ಯಕ್ತಿಗೆ ಆತನ ಜೀವಮಾನದಲ್ಲಿ ನೀಡಲಾಗುವ ಒಂದು ಆಧಾರ್ ಸಂಖ್ಯೆಯು ಶಾಶ್ವತವಾಗಿ ಆತನ ಆಧಾರ್ ಸಂಖ್ಯೆ ಆಗಿರುತ್ತದೆ.

ಆದರೆ ಆ ವ್ಯಕ್ತಿಯ ವಿಳಾಸ, ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಮತ್ತು ಮುಖ ಚಹರೆ ಮತ್ತು ಆತನ ಬಯೋಮೆಟ್ರಿಕ್ ಬದಲಾಗುವುದರಿಂದ 10 ವರ್ಷಕೊಮ್ಮೆ ಇದನ್ನು ರಿನಿವಲ್ (Aadhar Renewal) ಮಾಡಿಕೊಳ್ಳಬೇಕಾಗುತ್ತದೆ. ಇದರ ನಡುವೆ ವ್ಯಕ್ತಿಯು ಈ 10 ವರ್ಷದಲ್ಲಿ ತನ್ನ ಯಾವುದೇ ಒಂದು ಮಾಹಿತಿ ತಿದ್ದುಪಡಿಗಾಗಿ ಆಧಾರ್ ಕಾರ್ಡ್ ರಿನಿವಲ್ ಮಾಡಿಸಿದ್ದರೆ ಮತ್ತೆ ಅದನ್ನು ಅಪ್ಡೇಟ್ ಮಾಡಿಸುವ ಅವಶ್ಯಕತೆ ಇರುವುದಿಲ್ಲ.

ಈಗಾಗಲೇ ಆಧಾರ್ ಕಾರ್ಡ್ ವಿತರಿಸಿ 10 ವರ್ಷಗಳಾಗಿದ್ದು, ಇದುವರೆಗೂ ಒಂದು ಬಾರಿ ಕೂಡ ಯಾವ ಕಾರಣದಿಂದಲೂ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳದ ಮತ್ತು ಅಪ್ಡೇಟ್ ಮಾಡಿಸದ ಲಕ್ಷಾಂತರ ನಾಗರಿಕರಿದ್ದಾರೆ. ಇವರಿಗೆ UIDAI ಕೂಡಲೆ ಆಧಾರ್ ಕಾರ್ಡ್ ರಿನಿವಲ್ ಮಾಡಿಸುವಂತೆ ಎಚ್ಚರಿಕೆ ನೀಡಿದೆ. ಕಳೆದ ವರ್ಷವೇ ಅಂದರೆ 2023 ರಲ್ಲಿ UIDAI ಈ ಬಗ್ಗೆ ಪ್ರಕಟಣೆ ಹೊರಡಿಸಿ ಉಚಿತವಾಗಿ ತಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಲು ಅನುಮತಿ ನೀಡಿತ್ತು.

ಈ ಸುದ್ದಿ ಓದಿ:- ಈ ವರ್ಷ ಬಹಳ ಅದೃಷ್ಟ ಪಡೆದಿರುವ ರಾಶಿಗಳು ಇವು, 2025 ರ ವರೆಗೂ ಈ ರಾಶಿಯವರಿಗೆ ಹಣದ ಹೊಳಯೇ ಹರಿಯುತ್ತಿರುತ್ತದೆ, ರಾಹು ನೀಡಲಿದ್ದಾನೆ ಸುಖದ ಸುಪ್ಪತ್ತಿಗೆ.!

ಆದರೆ ಮಾಹಿತಿ ಕೊರತೆ ಕಾರಣದಿಂದಾಗಿ ಅನೇಕರು ಇನ್ನೂ ಕೂಡ ತಮ್ಮ ಆಧಾರ್ ಕಾರ್ಡ್ ಗಳನ್ನು ಅಪ್ಡೇಟ್ ಮಾಡಿಸಿರದ ಕಾರಣ ಕಡೆ ಸಮಯದಲ್ಲಿ ಹೆಚ್ಚಿನ ಕಾಲಾವಕಾಶಕ್ಕಾಗಿ ಕೋರಿಕೆ ಕೂಡ ಕೇಳಿ ಬಂದಿತ್ತು. ಇದರ ಮೇರೆಗೆ ಸತತವಾಗಿ ಮೂರನೇ ಬಾರಿಗೆ ಈ ಕಾಲಾವಕಾಶವನ್ನು ವಿಸ್ತರಿಸಲಾಗಿತ್ತು.

ಆ ಪ್ರಕಾರವಾಗಿ ಉಚಿತವಾಗಿ ಮಾರ್ಚ್ 14 ರ ವರೆಗೂ ಕೂಡ ಇನ್ನು ಯಾರು ಕಳೆದ 10 ವರ್ಷದಲ್ಲಿ ಒಮ್ಮೆ ಕೂಡ ತಮ್ಮ ಆಧಾರ್ ಕಾರ್ಡ್ ರಿನಿವಲ್ ಮಾಡಿಸಿಲ್ಲ ಅವರು ತಮ್ಮ ಗುರುತಿನ ಚೀಟಿ (POI) ಮತ್ತು ವಿಳಾಸದ ಪುರಾವೆ (POA) ಜೊತೆ ಹತ್ತಿರದ ಸೇವಾ ಕೇಂದ್ರಗಳಿಗೆ ಹೋಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬಹುದು. ಒಂದು ವೇಳೆ ನೀವೇನಾದರೂ ಸರ್ಕಾರ ನೀಡುವ ಸೂಚನೆಯಂತೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸದೆ ಹೋದರೆ ಅನೇಕ ತೊಡಕುಗಳನ್ನು ಮುಂದಿನ ದಿನಗಳಲ್ಲಿ ಎದುರಿಸಬೇಕಾಗುತ್ತದೆ.

ಸರ್ಕಾರದ ನಿಯಮದಂತೆ 10 ವರ್ಷಗಳಿಂದ ಒಂದು ಬಾರಿ ಕೂಡ ಆಧಾರ್ ಕಾರ್ಡ್ ಅಪ್ಡೇಟ್ ಆಗದಿದ್ದರೆ ಅಂತಹ ಆಧಾರ್ ಕಾರ್ಡ್ ಗಳನ್ನು UIDAI ತಾತ್ಕಾಲಿಕವಾಗಿ ನಿರ್ಬಂಧಿಸಲಿದೆ ಮತ್ತು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿದ ನಂತರವಷ್ಟೇ ಅದು ತೆರವುಗೊಳ್ಳುವುದು. ಈಗ ಶಾಲೆಗೆ ದಾಖಲಾತಿ ಮಾಡುವುದರಿಂದ ಹಿಡಿದು ಬ್ಯಾಂಕ್ ಖಾತೆ ತೆರೆಯುವುದು, ಪಾಸ್ಪೋರ್ಟ್ ಮಾಡಿದ್ದು ಯಾವುದೇ ಉದ್ಯೋಗಕ್ಕೆ ಸೇರುವುದು ಮತ್ತು ಮನೆ ಬಾಡಿಗೆ ಪಡೆಯುವಾಗ ಕೂಡ ನಮ್ಮ ಗುರುತಿಗಾಗಿ ಆಧಾರ್ ಕಾರ್ಡ್ ನೀಡಲೇಬೇಕು.

ಈ ಸುದ್ದಿ ಓದಿ:- ವಿವಾಹ, ಸಂತಾನ ಭಾಗ್ಯ, ಸ್ವಂತ ಮನೆ, ಅದೃಷ್ಟ ವ್ಯಾಪಾರ ಉದ್ಯೋಗ ಇವು ನಿಮ್ಮ ಜೀವನದಲ್ಲಿ ವಿಳಂಭವಾಗುತ್ತಿದೆಯೇ.? ಈ ಸರಳ ಉಪಾಯ ಮಾಡಿ ಸಾಕು

ಅಲ್ಲದೆ ಸರ್ಕಾರದಿಂದ ಸಿಗುವ ಯಾವುದೇ ಯಾವುದೇ ಯೋಜನೆ ಕಿಸಾನ್ ಸಮ್ಮಾನ್, ಗೃಹಲಕ್ಷ್ಮಿ, ಅನ್ನ ಭಾಗ್ಯ ಯೋಜನೆ, ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿಗಳು ಇವುಗಳನ್ನು ಕೂಡ ಆಧಾರ್ ಕಾರ್ಡ್ ಇಲ್ಲದೆ ಪಡೆಯಲು ಆಗುವುದಿಲ್ಲ. ಈ ಕಾಲಾವಕಾಶ ಮುಗಿದ ಮೇಲೆ ಮುಂದಿನ ದಿನಗಳಲ ದಂಡ ನೀಡಿ ಆಧಾರ್ ಅಪ್ಡೇಟ್ ಮಾಡಿಸುವ ಪರಿಸ್ಥಿತಿ ಬರಬಹುದು ಹಾಗಾಗಿ ಕೂಡಲೇ ಆಧಾರ್ ಅಪ್ಡೇಟ್ ಮಾಡಿಸಿ.

 

ಈ ವರ್ಷ ಬಹಳ ಅದೃಷ್ಟ ಪಡೆದಿರುವ ರಾಶಿಗಳು ಇವು, 2025 ರ ವರೆಗೂ ಈ ರಾಶಿಯವರಿಗೆ ಹಣದ ಹೊಳಯೇ ಹರಿಯುತ್ತಿರುತ್ತದೆ, ರಾಹು ನೀಡಲಿದ್ದಾನೆ ಸುಖದ ಸುಪ್ಪತ್ತಿಗೆ.!

0

 

2024 ರಲ್ಲಿ ರಾಹು ಮೀನ ರಾಶಿಯಲ್ಲಿ ಇರಲಿದ್ದಾನೆ. ಈ ಗ್ರಹವು ಒಂದು ರಾಶಿ ಮನೆಯಿಂದ ಮತ್ತೊಂದು ರಾಶಿ ಮನೆಗೆ ಚಲಿಸಲು 18 ತಿಂಗಳುಗಳ ಕಾಲ ಸಮಯ ತೆಗೆದುಕೊಳ್ಳುತ್ತದೆ. ಮೀನ ರಾಶಿಯ ರಾಶಿ ಅಧಿಪತಿ ಗುರು ಗ್ರಹ. ರಾಹು ಗ್ರಹ ಹಾಗೂ ಗುರುಗ್ರಹವು ಪರಸ್ಪರ ಸೌಹಾರ್ದ ಸಂಬಂಧವನ್ನು ಹೊಂದಿಲ್ಲ. ರಾಹು ಗ್ರಹವನ್ನು ಎರಡನೇ ಗ್ರಹ ಎಂದು ಕರೆಯುತ್ತಾರೆ, ಈ ಗ್ರಹವು ಹಿಮ್ಮುಖವಾಗಿ ಚಲನೆ ಮಾಡುತ್ತದೆ.

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರವಾಗಿ 2024ರಲ್ಲಿ ಮೀನ ರಾಶಿಯಲ್ಲಿರುವ ರಾಹುಗ್ರಹವು ದ್ವಾದಶ ರಾಶಿಗಳ ಮೇಲೆ ವಿವಿಧ ರೀತಿಯ ಪರಿಣಾಮ ಉಂಟು ಮಾಡುತ್ತಿದೆ ‌. ಇದರಿಂದ ಕೆಲವು ರಾಶಿಗಳಿಗೆ ಪ್ರತಿಕೂಲ ಪರಿಣಾಮಗಳು ಉಂಟಾಗಿದ್ದರೆ ಇನ್ನು ಕೆಲವು ರಾಶಿಗಳು ಅನಾನುಕೂಲತೆಯನ್ನು ಹೊಂದಿವೆ. ರಾಹುವಿನ ಪ್ರಭಾವದಿಂದ ಯಾವ ರಾಶಿಯವರಿಗೆ ಶುಭ ಫಲ ಇಲ್ಲಿದೆ ನೋಡಿ ವಿವರ…

ಈ ಸುದ್ದಿ ಓದಿ:- ಎಷ್ಟೇ ವರ್ಷಗಳಿಂದ ಥೈರಾಯ್ಡ್ ಇರಲಿ, ಈ ಶಂಖ ಮುದ್ರೆ ಮಾಡಿದ್ರೆ ಥೈರಾಯ್ಡ್ ಸಂಪೂರ್ಣ ಗುಣಮುಖವಾಗುತ್ತೆ.!

ಮೇಷ ರಾಶಿ:- ಮೇಷ ರಾಶಿಯವರು 2024ರಲ್ಲಿ ರಾಹು ಗ್ರಹದ ಪ್ರಭಾವದಿಂದಾಗಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗಿ ಬಂದರೂ ಕೂಡ ಇದೆಲ್ಲದರಲ್ಲೂ ಯಶಸ್ವಿ ಆಗುತ್ತಾರೆ. ಪಾಲುದಾರಿಕೆಯ ವ್ಯವಹಾರಗಳಲ್ಲಿ ತೊಡಗಿಕೊಂಡಿರುವವರಿಗೆ ಬಹಳ ಉತ್ತಮವಾದ ಫಲಿತಾಂಶಗಳು ಸಿಗುತ್ತವೆ. ನಿಮ್ಮ ಮನೆಯಲ್ಲಿ ಹೆಚ್ಚಿನ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಕುಟುಂಬ ಸಮೇತವಾಗಿ ತೀರ್ಥಯಾತ್ರೆಗಳಿಗೂ ಕೂಡ ಹೋಗುತ್ತೀರಿ. ನಿಮ್ಮ ಅನಾರೋಗ್ಯ ಸಮಸ್ಯೆಗಳು ಕೂಡ ಪರಿಹಾರ ಆಗಲಿವೆ.

ಸಿಂಹ ರಾಶಿ:- ರಾಹುಗ್ರಹದ ಚಲನೆ ಪ್ರಭಾವವು 2024ರಲ್ಲಿ ಅನೇಕ ಮಂಗಳಕರ ಪರಿಣಾಮಗಳನ್ನು ಉಂಟು ಮಾಡುತ್ತದೆ. ವೃತ್ತಿ ಜೀವನದಲ್ಲಿ ಯಶಸ್ವಿಯಾಗಲು ಅನೇಕ ಅವಕಾಶಗಳು ಸಿಗುತ್ತವೆ. ವರ್ಷದ ಮಧ್ಯದಲ್ಲಿ ಸಂಗಾತಿ ನೆರವಿನಿಂದ ಆಸ್ತಿ ಖರೀದಿ ಮಾಡುವ ಯೋಗಗಳಿವೆ. ನಿಮ್ಮ ಕುಟುಂಬದ ಅನೇಕ ಅಗತ್ಯತೆಗಳನ್ನು ಪೂರೈಸುವ ಶಕ್ತಿ ಹಾಗೂ ಅವಕಾಶ ಈ 2024ರ ವರ್ಷದಲ್ಲಿ ನಿಮಗೆ ಸಿಗಲಿದೆ. ಕುಟುಂಬದ ನೆರವು ಹಾಗೂ ಪೋಷಕರ ಆಶೀರ್ವಾದ ನಿಮಗೆ ಸದಾ ಸಿಗುವುದರಿಂದ ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ ಮತ್ತು ಹೊಸ ವ್ಯಾಪಾರ ಆರಂಭಿಸುವ ಅವಕಾಶವನ್ನು ಕೂಡ ನೀಡುತ್ತದೆ.

ಕನ್ಯಾ ರಾಶಿ:- 2024ರಲ್ಲಿ ಕನ್ಯಾ ರಾಶಿಯವರಿಗೆ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗುವ ಅವಕಾಶಗಳಿವೆ. ಕೆಲವೊಂದು ಸಣ್ಣಪುಟ್ಟ ಸಮಸ್ಯೆಗಳು ಇದ್ದರೂ ಕೂಡ ನಿಮ್ಮ ಸಂವಹನ ಕೌಶಲ್ಯದಿಂದ ಪರಿಹರಿಸಿಕೊಳ್ಳುತ್ತೀರಿ. ಈ ವರ್ಷ ಅನೇಕ ಉತ್ತಮ ಕ್ಷಣಗಳನ್ನು ಹೊಂದಿದ್ದೀರಿ, ಕುಟುಂಬದ ಜೊತೆ ಮತ್ತು ಸಾಮಾಜಿಕ ಜೊತೆ ಇಂತಹ ಸಮಯವನ್ನು ಹಂಚಿಕೊಳ್ಳುತ್ತೀರಿ. ಉದ್ಯೋಗಸ್ಥರಿಗೂ ಕೂಡ ಅತ್ಯಂತ ಶುಭ ಮತ್ತು ವ್ಯಾಪಾರಸ್ಥರಿಗೆ ಲಾಭ ಅಧಿಕವಾಗುವ ಅದೃಷ್ಟ ಈ ವರ್ಷ ಇದೆ.

ಈ ಸುದ್ದಿ ಓದಿ:- ಎಲ್ಲಾ ರೈತರ ಖಾತೆಗೂ ಬೆಳೆ ಹಾನಿ ಹಾಗೂ ಬರ ಪರಿಹಾರದ ಹಣ ಜಮೆ, ನಿಮ್ಮ ಖಾತೆಗೆ ಹಣ ಬರಲಿದೆಯೇ ಈ ರೀತಿ ಚೆಕ್ ಮಾಡಿ.!

ತುಲಾ ರಾಶಿ:- ತುಲಾ ರಾಶಿಯವರಿಗೆ ಕೂಡ ಈ ವರ್ಷ ಹಣಕಾಸಿನ ಸಮಸ್ಯೆಗಳು ಕಾಡುವುದಿಲ್ಲ ಕುಟುಂಬದಲ್ಲೂ ಕೂಡ ಸುಖ ಶಾಂತಿ ನೆಮ್ಮದಿ ಇರುತ್ತದೆ. ನಿಮ್ಮ ಸಂಬಂಧಿಕರ ನಡುವೆ ಇದ್ದ ಸಣ್ಣ ಪುಟ್ಟ ಮನಸ್ತಾಪಗಳನ್ನು ಸರಿ ಮಾಡಿಕೊಳ್ಳುವ ಅವಕಾಶ ದೊರೆಯುತ್ತಿದೆ. ಉದ್ಯೋಗ, ವ್ಯಾಪಾರ, ವ್ಯವಹಾರ, ವಿದ್ಯಾಭ್ಯಾಸ ಎಲ್ಲದರಲ್ಲೂ ಕೂಡ ಉತ್ತಮ ಅವಕಾಶಗಳು ದೊರೆಯಲಿದೆ ಜಾಗರೂಕತೆಯಿಂದ ನಿಮಗೆ ಸಿಗುವ ಆಯ್ಕೆಗಳನ್ನು ಆರಿಸಿ.

ಮಕರ ರಾಶಿ:- ಮಕರ ರಾಶಿ ಕೂಡ 2024ರ ಪ್ರಭಾವ ಆನೇಕ ಲಾಭಗಳನ್ನು ತರುತ್ತದೆ. ಸರ್ಕಾರಿ ಹುದ್ದೆಗಳನ್ನು ಪಡೆಯಲು ತಯಾರಿಯಲ್ಲಿರುವ ವಿದ್ಯಾರ್ಥಿಗಳು ಶುಭ ಸುದ್ದಿ ಕೇಳುತ್ತಾರೆ. ಕುಟುಂಬ ಹಾಗೂ ವೈವಾಹಿಕ ಜೀವನವು ಉತ್ತಮವಾಗಿರುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಸಾಧ್ಯತೆಗಳು ಇವೆ. ಹಣಕಾಸಿನ ವಿಚಾರವೂ ಕೂಡ ಉತ್ತಮವಾಗಿರುತ್ತದೆ, ಹೂಡಿಕೆದಾರರು ಉತ್ತಮ ಆರ್ಥಿಕ ಲಾಭವನ್ನು ಪಡೆಯುತ್ತಾರೆ.

ವಿವಾಹ, ಸಂತಾನ ಭಾಗ್ಯ, ಸ್ವಂತ ಮನೆ, ಅದೃಷ್ಟ ವ್ಯಾಪಾರ ಉದ್ಯೋಗ ಇವು ನಿಮ್ಮ ಜೀವನದಲ್ಲಿ ವಿಳಂಭವಾಗುತ್ತಿದೆಯೇ.? ಈ ಸರಳ ಉಪಾಯ ಮಾಡಿ ಸಾಕು

 

ಸಾಮಾನ್ಯವಾಗಿ ಜನಸಾಮಾನ್ಯರು ಮದುವೆಯ ಸಂದರ್ಭದಲ್ಲಿ, ಹೊಸ ಮನೆ ಕಟ್ಟುವಾಗ ಅಥವಾ ಸೈಟು ಖರೀದಿಸುವಾಗ, ಹೊಸ ವ್ಯಾಪಾರ ಶುರು ಮಾಡಲು ಗುರುಬಲ ಇರಬೇಕು. ತಮಗೆ ಒಳ್ಳೆ ಸಮಯ ಯಾವಾಗ ಇದೆ ಎಂದು ನೋಡಿ ತಿಳಿದುಕೊಳ್ಳಲು ಗುರುಬಲ ಇದೆಯೇ ಎಂದು ಜ್ಯೋತಿಷ್ಯರ ಬಳಿ ಪರಿಶೀಲನೆ ಮಾಡಿಸುತ್ತಾರೆ.

ವರ್ಷಕ್ಕೊಮ್ಮೆ ಗುರುವಿನ ಸ್ಥಾನ ಬದಲಾವಣೆ ಆದಾಗ ದ್ವಾದಶ ರಾಶಿಗಳ ಭವಿಷ್ಯವನ್ನು ವೃತ್ತಪತ್ರಿಕೆಗಳಲ್ಲಿ ಹಾಗೂ ಟಿವಿ ಪ್ರೋಗ್ರಾಮ್ಗಳಲ್ಲಿ ಹೇಳುವುದನ್ನು ಕೂಡ ನಾವು ನೋಡಿದ್ದೇವೆ. ಸಾಮಾನ್ಯವಾಗಿ ಗುರುಬಲದ ಬಗ್ಗೆ, ಗುರುವಿನ ಪ್ರಭಾವದ ಬಗ್ಗೆ ಹೇಳುವುದಾದರೆ ಗುರುವು ಜಾತಕದಲ್ಲಿ ಬಲವಾಗಿರುವವರ ಮೇಲೆ ತಾಯಿ ಮಹಾಲಕ್ಷ್ಮಿಯ ಆಶೀರ್ವಾದ ಕೂಡ ಇರುತ್ತದೆ, ಅವರು ಸ್ವಂತ ಗ್ರಹಗಳಲ್ಲಿಯೇ ವಾಸಿಸುತ್ತಾರೆ.

ಗುರುಬಲ ಇದ್ದರೆ ಅವರಿಗೆ ಯಾವುದೇ ವ್ಯಾಪಾರ ವ್ಯವಹಾರ ಆರಂಭಿಸಿದರು ಕೂಡ ಅದರಲ್ಲಿ ನಿರೀಕ್ಷೆಗಿಂತ ಹೆಚ್ಚು ಲಾಭ ಕಾಣುತ್ತಾರೆ ಮತ್ತು ಯಾವುದೇ ತೊಂದರೆ ಇಲ್ಲದೆ ಗುರು ಬಲದಿಂದ ಅವರ ಕೆಲಸ ಕಾರ್ಯಗಳು ಬಹಳ ಸರಳವಾಗಿ ನಡೆದುಕೊಂಡು ಹೋಗುತ್ತಿರುತ್ತವೆ. ಬಹಳ ಶ್ರೀಮಂತ ಉದ್ಯಮಿ ಅಥವಾ ಬಹಳ ಶ್ರೀಮಂತ ವ್ಯಾಪಾರಿ ವ್ಯಕ್ತಿಗಳಾಗುತ್ತಾರೆ.

ಈ ಸುದ್ದಿ ಓದಿ:- ಧನಸ್ಸು ರಾಶಿಯವರ ಬದುಕು ಹೀಗಿರುತ್ತದೆ, ಇದೊಂದು ವಿಚಾರದಲ್ಲಿ ಅವರಿಗೆ ಬಹಳ ಕಷ್ಟ.!

ಗುರು ಬಲ ಚೆನ್ನಾಗಿರುವವರಿಗೆ ಬಹು ಪುತ್ರ ಸಂತಾನ ಪ್ರಾಪ್ತಿ ಆಗಿರುತ್ತದೆ, ಒಳ್ಳೆಯ ವಿದ್ಯಾಭ್ಯಾಸ ಪಡೆದಿರುತ್ತಾರೆ. ಮತ್ತೊಬ್ಬರಿಗೆ ಉತ್ತಮ ಮಾರ್ಗದರ್ಶನ ಮಾಡುವಷ್ಟು ಜ್ಞಾನವಂತರಾಗಿರುತ್ತಾರೆ ಮತ್ತು ಕರುಣಾಮಯಿಗಳಾಗಿರುತ್ತಾರೆ. ಅವರು ವಿಶೇಷ ಸ್ತ್ರೀಯನ್ನು ಮದುವೆಯಾಗುವ ಅದೃಷ್ಟವನ್ನು ಕೂಡ ಹೊಂದಿರುತ್ತಾರೆ ಒಂದು ರೀತಿಯಲ್ಲಿ ಅವರ ಎಲ್ಲ ಇಷ್ಟಾರ್ಥಗಳು ಕೂಡ ನೆರವೇರುತ್ತದೆ, ಕೈ ಹಾಕಿದ ಕೆಲಸ ಕೈ ಹಿಡಿಯುತ್ತದೆ.

ಹಣ, ಕೀರ್ತಿ, ನೆಮ್ಮದಿ, ಸುಖ, ಶಾಂತಿ ಯಾವುದರಲ್ಲೂ ಕೂಡ ಕೊರತೆ ಇಲ್ಲದಂತೆ ಗುರು ಬಲ ಚೆನ್ನಾಗಿರುವವರೆಗೂ ಕೂಡ ಅವರು ಬದುಕುತ್ತಾರೆ. ಗುರುವು ಒಳ್ಳೆಯ ಸ್ಥಾನದಲ್ಲಿದ್ದರೆ ಅಥವಾ ಲಗ್ನವನ್ನು ನೋಡಿದರೆ ಅಥವಾ ರಾಶಿಯನ್ನು ನೋಡಿದರೆ ಕೋಟಿ ಪುಣ್ಯ ಎಂದು ಹೇಳಲಾಗುತ್ತದೆ.

ಗುರು ಗ್ರಹದ ಕುರಿತಾದ ಇನ್ನಷ್ಟು ಸಂಗತಿಗಳು
ಪ್ರತಿನಿಧಿಸುವ ವಾರ – ಗುರುವಾರ
ಬಣ್ಣ – ಹಳದಿ ಬಣ್ಣ
ಧಾನ್ಯ – ಕಡಲೆ ಕಾಳು
ಮಿತ್ರಗ್ರಹ – ಸೂರ್ಯ, ಚಂದ್ರ ಮತ್ತು ಮಂಗಳ ಗ್ರಹ
ಶತ್ರು ಗ್ರಹ – ಶುಕ್ರ ಗ್ರಹ ಮತ್ತು ಬುಧ ಗ್ರಹ
ಆಳುವ ದಿಕ್ಕು – ಈಶಾನ್ಯ ದಿಕ್ಕು
ವಾಹನ – ಆನೆ

ಈ ಸುದ್ದಿ ಓದಿ:- ನೀರಿನ ಮೇಲೆ ತೇಲುವ ವಿಶ್ವದ ಏಕೈಕ ವಿಷ್ಣುವಿನ ವಿಗ್ರಹ, ಇದರ ಹಿಂದಿನ ರೋಚಕ ಕಥೆ ಕೇಳಿದ್ರೆ ನಿಜಕ್ಕೂ ಬೆರಗಾಗ್ತೀರಾ.!

ಹಸ್ತ ಸಾಮೂಹಿಕ ಶಾಸ್ತ್ರದ ಪ್ರಕಾರ ಅಂಗೈನ ತೋರುಬೆರಳನ್ನು ಗುರು ಗ್ರಹವನ್ನು ಪ್ರತಿನಿಧಿಸುವ ಬೆರಳು ಎಂದು ಹೇಳುತ್ತಾರೆ. ಬೆರಳ ಕೊನೆಯಲ್ಲಿ ರೇಖೆ ಮೂಡಿದ್ದರೆ ಶುಭ ಎಂದು ಭಾವಿಸಬಹುದು. ಗುರು ಗ್ರಹವು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚರಿಸಲು 12 ತಿಂಗಳು ತೆಗೆದುಕೊಳ್ಳುತ್ತದೆ. ತಮಿಳುನಾಡಿನ ಕುಂಭಕೋಣಂ ಬಳಿ ಗುರುಗ್ರಹದ ದೇವಸ್ಥಾನ ಕಾಣಬಹುದು.

ಮಂತ್ರಾಲಯದಲ್ಲಿ ನೆಲೆಸಿರುವ ಗುರು ರಾಘವೇಂದ್ರ, ಸಾಯಿಬಾಬ, ದತ್ತಾತ್ರೇಯ ಈ ರೀತಿ ಗುರುವಿನ ಸ್ಥಾನದಲ್ಲಿರುವ ಪೂಜ್ಯರನ್ನು ಅಥವಾ ವಿದ್ಯೆ ಕಲಿಸಿದ ಗುರುಗಳನ್ನು ತಂದೆ ತಾಯಿಗಳನ್ನು ಕೂಡ ಗುರುವಿನ ಸ್ಥಾನದಲ್ಲಿಟ್ಟು ಭಕ್ತಿ ಹಾಗೂ ಶ್ರದ್ಧೆಯಿಂದ ನಡೆದುಕೊಳ್ಳುವುದರಿಂದ ಗುರುವಿನ ಸಂಪೂರ್ಣ ಆಶೀರ್ವಾದ ಸಿಗುತ್ತದೆ ಎಂದು ಹೇಳಲಾಗುತ್ತಿದೆ.

ಸಾಧ್ಯವಾದರೆ ಪ್ರತಿದಿನವೂ ಕೂಡ ಈ ಗುರುಗಳ ದರ್ಶನ ಮಾಡಿ ಆಶೀರ್ವಾದ ಪಡೆಯಿರಿ ಮತ್ತು ಹಣೆಗೆ ಅಷ್ಟಗಂಧವನ್ನು ಹಚ್ಚಿಕೊಳ್ಳಿ. ಹೀಗೆ ಮಾಡುವುದರಿಂದ ಗುರುವಿಗೆ ಸಂಬಂಧಪಟ್ಟ ದೋಷಗಳು ಇದ್ದರೆ ನಿವಾರಣೆ ಆಗುತ್ತದೆ ಮತ್ತು ಗುರುವು ನಿಮಗೆ ಒಳ್ಳೆಯ ಪ್ರಭಾವಗಳನ್ನು ಉಂಟು ಮಾಡುತ್ತಾರೆ.

ಧನಸ್ಸು ರಾಶಿಯವರ ಬದುಕು ಹೀಗಿರುತ್ತದೆ, ಇದೊಂದು ವಿಚಾರದಲ್ಲಿ ಅವರಿಗೆ ಬಹಳ ಕಷ್ಟ.!

 

ಧನುರ್ (ಧನಸ್ಸು) ರಾಶಿಯು ರಾಶಿ ಚಕ್ರದ 9ನೇ ಜ್ಯೋತಿಷ್ಯ ರಾಶಿಯಾಗಿದ್ದು, ಅಗ್ನಿ ತತ್ವದ ರಾಶಿಯಾಗಿದೆ. ಮೂಲಾ ನಕ್ಷತ್ರದ ನಾಲ್ಕು ಪಾದಗಳಲ್ಲಿ ಜನಿಸಿದ ಜನರು, ಪೂರ್ವಾಷಾಧ ನಕ್ಷತ್ರದ ನಾಲ್ಕು ಪಾದಗಳಲ್ಲಿ ಜನಿಸಿದವರು ಮತ್ತು ಉತ್ತರಾಷಾಧ ನಕ್ಷತ್ರದ ಮೊದಲನೇ ಪಾದದಲ್ಲಿ ಜನಿಸಿದವರು ಧನುರ್ ರಾಶಿಯಲ್ಲಿ ಬರುತ್ತಾರೆ.

ಈ ರಾಶಿಯ ರಾಶಿ ಅಧಿಪತಿ ಗುರು ಗ್ರಹ. ಈ ರಾಶಿಯ ಸಂಕೇತವು ಧನಸ್ಸು ಅಂದರೆ ಬಿಲ್ಲು ಆಗಿರುತ್ತದೆ. ಇದು ನೇರವಾಗಿ ರಾಜ,,ರಾಜಕೀಯ, ಯುದ್ಧ, ಮಿಲಿಟರಿ, ರಕ್ಷಣೆ ಪ್ರಜಾಸೌಖ್ಯ ಇಂತಹದ್ದನ್ನು ಪ್ರತಿನಿಧಿಸುತ್ತದೆ ಎಂದು ಸ್ಪಷ್ಟವಾಗಿ ಕಾಣಬಹುದು. ಇದಕ್ಕೆ ತರಬೇತಿ ನೀಡಿ ಸೂಕ್ತ ಮಾರ್ಗದರ್ಶನದೊಂದಿಗೆ ಸನ್ನದ್ಧಗೊಳಿಸುವುದು ಒಬ್ಬ ಗುರು.

ಇದರೊಂದಿಗೆ ಸೂರ್ಯ ಹಾಗೂ ಶುಕ್ರ ಗ್ರಹಗಳು ಪರಸ್ಪರ ವಿರುದ್ಧವಾಗಿದ್ದರೂ ಕೂಡ ಈ ಎರಡು ಗ್ರಹಗಳ ಸಂಯೋಜನೆಗಳೊಂದಿಗೆ ಧನಸ್ಸು ರಾಶಿಯಾಗಿದೆ. ಇದೆಲ್ಲದರ ಒಟ್ಟಾರೆ ಫಲ ಈ ರಾಶಿಯಲ್ಲಿ ಜನಿಸಿದವರ ಜೀವನದ ಮೇಲೆ ಬೀರುತ್ತದೆ.

ಈ ಸುದ್ದಿ ಓದಿ :- ಆಂಜನೇಯ ಸ್ವಾಮಿಗೆ ಇಷ್ಟ ಈ 8 ವಸ್ತು ಅರ್ಪಿಸಿ ಸಾಕು.! ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ ಖಂಡಿತ ಒಲಿಯುತ್ತಾನೆ ಮಾರುತಿ.!

ಧನಸ್ಸು ರಾಶಿಯವರ ಜೀವಿತಾವಧಿಯಲ್ಲಿ ಒಟ್ಟಾರೆಯಾಗಿ ಅವರ ಭವಿಷ್ಯ ಯಾವ ರೀತಿ ಇರುತ್ತದೆ ಎಂದು ಹೇಳುವುದಾದರೆ ಇವರು ಸೂರ್ಯಗ್ರಹದ ಅನುಗ್ರಹದಿಂದ ಬಹಳ ಬುದ್ಧಿವಂತರಾಗಿರುತ್ತಾರೆ ಮತ್ತು ಶುಕ್ರ ಗ್ರಹದ ಅನುಗ್ರಹದಿಂದ ಇವರ ಗುಣ ಸ್ವಭಾವಗಳು ಆಕರ್ಷಣೀಯ ರೀತಿಯಲ್ಲಿ ಇರುತ್ತವೆ ಹಾಗೂ ಆದಷ್ಟು ಜೀವನದಲ್ಲಿ ಸೌಖ್ಯದಿಂದಲೇ ಇರುತ್ತಾರೆ.

ಆದರೂ ಗುರು ಗ್ರಹದ ಸ್ವಭಾವ ಎನ್ನುವಂತೆ ಇವರೊಳಗೆ ಒಂದು ಆಧ್ಯಾತ್ಮದ ಸೆಲೆ ಇದ್ದೇ ಇರುತ್ತದೆ. ಜೀವದಲ್ಲಿ ಎಲ್ಲವೂ ಸರಿ ಇದ್ದರೂ ಕೂಡ ಒಂದು ಏನೋ ಕೊರಗು ಇವರನ್ನು ಕಾಡುತ್ತದೆ. ಇದಕ್ಕೆ ಕಾರಣವೇನೆಂದರೆ ದಾಕ್ಷಿಣ್ಯಗಳಿಗೆ ಕಟ್ಟು ಬೀಳಬೇಕಾದ ಸಂದರ್ಭಗಳು ಇವರಿಗೆ ಎದುರು ಬರುತ್ತವೆ ಮತ್ತು ಅದಕ್ಕೆ ಒಳಗಾಗಿ ತಮ್ಮ ಜೀವನದ ದಿಕ್ಕು ದಿಸೇ ಬದಲಾಯಿಸಿ ಕೊಂಡು ಬಿಡುತ್ತಾರೆ ಪರಿಣಾಮ ಇಚ್ಛೆಗೆ ವಿರುದ್ಧವಾಗಿ ಬದುಕು ಬೇರೆ ತಿರುವು ತೆಗೆದುಕೊಂಡು ಬಿಡುತ್ತದೆ.

ಅದರಲ್ಲೂ ಮೂಲ ನಕ್ಷತ್ರದಲ್ಲಿ ಜನಿಸಿದವರಿಗೆ ಇದರ ಪ್ರಭಾವಗಳು ಹೆಚ್ಚು, ಈ ಬಗ್ಗೆ ಜನಸಾಮಾನ್ಯರು ಮಾತನಾಡಿರುವುದನ್ನು ಕೂಡ ನಾವು ಕೇಳಿರುತ್ತೇವೆ. ಮದುವೆ ವಿಚಾರದಲ್ಲಿ ಕೆಲ ಅಡೆತಡೆಗಳು ಎದುರಾಗಿ ನಂತರ ಪರಿಹಾರ ಮಾಡಿಕೊಂಡ ಮೇಲೆ ಜೀವನ ಸರಾಗವಾಗಿರುವ ಅಥವಾ ಅದರ ಪರಿಣಾಮವನ್ನು ಎದುರಿಸಬೇಕಾದ ಸಂದರ್ಭ ಬಂದಿರುವುದನ್ನು ಕೂಡ ಉದಾಹರಣೆಯಾಗಿ ನೋಡಿದ್ದೇವೆ.

ಈ ಸುದ್ದಿ ಓದಿ :- ನೊಂದು ಬಂದವರಿಗೆ ಪರಿಹಾರ ಕೊಡುವ ಹಾಸನದ ಈ ಪುರದಮ್ಮ.!

ಈ ರಾಶಿಯವರಿಗೆ ನೀಡಬಹುದಾದ ಒಂದು ಸಲಹೆ ಏನೆಂದರೆ ಇವರಿಗೆ ಶುಕ್ರ ಗ್ರಹದ ಪ್ರಭಾವದಿಂದ ವಿಶೇಷ ಹೊಳಪಿದ್ದರು ಸೂರ್ಯನ ಬೆಳಕಿನ ಎದುರು ಯಾವುದು ಪ್ರಕಾಶಮಾನವಾಗುವುದಿಲ್ಲ. ಆದ್ದರಿಂದ ಇದೆಲ್ಲದರ ನಡುವೆ ತನ್ನ ಸಾಮರ್ಥ್ಯ ಶಕ್ತಿ ವಿಶೇಷತೆಗಳಿಂದ ಹೊರಬರುವ ಪ್ರಯತ್ನವನ್ನು ಇವರೇ ಮಾಡಬೇಕು.

ಇವರಿಗೆ ಇರುವ ಒಂದೇ ಒಂದು ಆಯುಧ ಎಂದರೆ ಅದು ಇವರ ಜ್ಞಾನ ಇವರಿಗೆ ಸಂಗೀತ ಸಾಹಿತ್ಯ ಅಧ್ಯಯನ ಈ ರೀತಿ ಕಲೆಗಳಲ್ಲಿ ಅಪಾರಜ್ಞಾನ ಇರುತ್ತದೆ. ಆ ಕ್ಷೇತ್ರದಲ್ಲಿ ಮುಂದುವರೆದರೆ ಸಾಧಕರಾಗುವ ಸಾಧ್ಯತೆ ಇರುತ್ತದೆ. ಇದನ್ನು ಹೊರತುಪಡಿಸಿ ರಾಶಿಯೇ ಸೂಚಿಸುವಂತೆ ಇವರು ರಾಜಕೀಯ ವ್ಯಕ್ತಿಗಳಾದರೂ ಕೂಡ ಉಜ್ವಲ ಭವಿಷ್ಯವಿದೆ ಮತ್ತು ದೇಶವನ್ನು ಕಾಯುವಂತಹ ಸೈನಿಕರು ಕೂಡ ಆಗುವ ಧೈರ್ಯ ಆಸಕ್ತಿ ಇವರಿಗೆ ಹುಟ್ಟಿನಿಂದ ಇರುತ್ತದೆ.

ಈ ಸುದ್ದಿ ಓದಿ :- ಎಷ್ಟೇ ವರ್ಷಗಳಿಂದ ಥೈರಾಯ್ಡ್ ಇರಲಿ, ಈ ಶಂಖ ಮುದ್ರೆ ಮಾಡಿದ್ರೆ ಥೈರಾಯ್ಡ್ ಸಂಪೂರ್ಣ ಗುಣಮುಖವಾಗುತ್ತೆ.!

ಇವರು ಬಹಳ ಪ್ರಾಮಾಣಿಕರು ಹಾಗೂ ಮನಸ್ಸಿನಲ್ಲಿ ಬಹಳ ಮೃದು ಆದರೆ ಜೀವನದಲ್ಲಿ ಇದರ ದುರುಪಯೋಗವನ್ನು ಯಾರು ಪಡೆದುಕೊಳ್ಳಬಾರದು ಎನ್ನುವುದಾದರೆ ಹೂವಿನಂತ ಮೃದು ಹೃದಯ ಒಳಗಿದ್ದರೂ ವಜ್ರದಷ್ಟು ನಿರ್ಧಾರಗಳಲ್ಲಿ ಕಠಿಣರಾಗಿರಬೇಕು. ಎದುರಿಗಿರುವ ಎಲ್ಲರನ್ನು ನಂಬುವ ಮೊದಲು ನಿಧಾನವಾಗಿ ಸತ್ಯಾನು ಸತ್ಯತೆ ತಿಳಿದು ಮುಂದಾಲೋಚನೆ ಮಾಡಿ ನಿರ್ಧಾರಗಳನ್ನು ಕೈಗೊಳ್ಳುವುದು ಸೂಕ್ತ.