Home Blog Page 69

ಹಣಕಾಸಿನ‌ ಸಮಸ್ಯೆ ಇದ್ದವರು ಕೇವಲ ಈ ಕೆಲಸವನ್ನು ಮಾಡಿ ಸಾಕು.!

 

ನಿಮ್ಮ ಜೀವನದಲ್ಲಿ ನೀವು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅಥವಾ ನಿಮ್ಮ ಕೆಲಸದಲ್ಲಿ ಪ್ರಗತಿ ಸಾಧಿಸಲು ನಿಮಗೆ ಸಾಧ್ಯವಾಗು ತ್ತಿಲ್ಲವೆಂದರೆ, ಮತ್ತು ನೀವು ಹಣದ ಕೊರತೆಯನ್ನು ಅನುಭವಿಸುತ್ತಿದ್ದರೆ, ಅವುಗಳನ್ನು ತೊಡೆದು ಹಾಕಲು ಮತ್ತು ಪ್ರಗತಿಯನ್ನು ಪಡೆಯಲು ಕೆಲವು ಉಪಾಯಗಳನ್ನು ಮಾಡಬಹುದು, ಈ ಉಪಾಯಗಳನ್ನು ಅನುಸರಿಸುವುದರಿಂದ ನಿಮ್ಮ ಜೀವನದಲ್ಲಿ ಎಲ್ಲಾ ಸಮಸ್ಯೆಗಳು ಖಂಡಿತವಾಗಿಯೂ ಕೊನೆಗೊಳ್ಳುತ್ತವೆ.

ಅದೇ ಸಮಯದಲ್ಲಿ ಯಶಸ್ಸು ಕೂಡ ನಿಮ್ಮ ಪಾದಗಳನ್ನು ಕಡಿಮೆ ಸ್ಪರ್ಶಿಸಲು ಪ್ರಾರಂಭಿಸುತ್ತದೆ. ಕೆಲವು ಉಪಾಯಗಳ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ ಇವು ನಿಮ್ಮ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಬಹುದು ಹಾಗಾದರೆ ಬನ್ನಿ ಆ ಉಪಾಯಗಳ ಬಗ್ಗೆ ತಿಳಿಯೋಣ.

ಈ ಸುದ್ದಿ ಓದಿ:- ಸಿಂಹ ರಾಶಿಯವರು ಜೀವನಪೂರ್ತಿ ಈ ದೇವರನ್ನು ಪೂಜಿಸಬೇಕು…||

* ಮುಂಜಾನೆ 4 ಗಂಟೆ ರಿಂದ 6 ಗಂಟೆ ವರೆಗಿನ ಸಮಯ ಲಕ್ಷ್ಮೀ ನಾರಾಯಣದಾಗಿರುತ್ತದೆ. ಈ ಸಮಯದಲ್ಲಿ ಲಕ್ಷ್ಮಿಯನ್ನು ಪೂಜಿಸುವುದರಿಂದ ಲಕ್ಷ್ಮಿಯು ಶೀಘ್ರದಲ್ಲಿ ಪ್ರಾಪ್ತಿಯಾಗುತ್ತದೆ.
* ನೀವು ಯಾರಿಗಾದರೂ ಏನನ್ನಾದರೂ ದಾನ ಮಾಡಿದಾಗ ಅದನ್ನು ನಿಮ್ಮ ಮನೆಯ ಮೇನ್ ಗೇಟ್ ಒಳಗೆ ನಿಂತು ಮಾಡಿ ಇದರಿಂದ ದಾನದ ಸಂಪೂರ್ಣ ಫಲ ದೊರೆಯುತ್ತದೆ.

* ನೀವು ಮನೆಯಲ್ಲಿ ದೀಪವನ್ನು ಹಚ್ಚುತ್ತಿದರೆ ದೀಪವನ್ನು ಹತ್ತಿಯ ಬದಲಿಗೆ ನೂಲಿನ ದಾರದಿಂದ ಹೆಚ್ಚಿ. ಇದು ನಿಮ್ಮ ಪೂಜೆಯ ತಕ್ಷಣ ಫಲಿತಾಂಶವನ್ನು ನೀಡುತ್ತದೆ.
* ಮನೆಯಲ್ಲಿ ಜಗಳಗಳು ಹುಟ್ಟಿಕೊಂಡರೆ ಮತ್ತೆ ಅವು ದೊಡ್ಡ ಜಗಳ ಗಳಾಗಿ ಬದಲಾಗುತ್ತಿದ್ದರೆ, ಮನೆಯನ್ನು ಸ್ವಚ್ಛಗೊಳಿಸುವ ಸಮಯದಲ್ಲಿ ಕಪ್ಪು ಉಪ್ಪನ್ನು ಅನ್ವಯಿಸಲು ಪ್ರಾರಂಭಿಸಿ. ಇದರಿಂದ ಮನೆಯಲ್ಲಿ ಸಕರಾತ್ಮಕ ಶಕ್ತಿ ಹುಟ್ಟಿಕೊಳ್ಳುತ್ತದೆ.

ಈ ಸುದ್ದಿ ಓದಿ:- ಈ 5 ವೇಳೆಗಳಲ್ಲಿ ಶೃಂಗಾರ ಮಾಡಿದ್ರೆ ದಾರಿದ್ರ್ಯ ಖಂಡಿತ ಅನುಭವಿಸಬೇಕು. ದಂಪತಿಗಳು ಈ ವಿಷಯಗಳನ್ನು ತಿಳಿದುಕೊಳ್ಳಿ

* ಹಣ ಎಲ್ಲೋ ಸಿಕ್ಕಿಹಾಕಿಕೊಂಡರೆ ಮತ್ತು ಅದನ್ನು ಪಡೆಯಲು ಬಯಸಿ ದರೆ ತೆಂಗಿನಕಾಯಿಗೆ ಸಕ್ಕರೆಯನ್ನು ತುಂಬಿಸಿ ಅದನ್ನು ಅರಳಿ ಮರದ ಕೆಳಗೆ ನೇತುಹಾಕಿ.
* ಮನೆಯ ಮೊದಲ ಹುಡುಗನ ಮೊದಲ ಹಲ್ಲು ಬೀಳುವಾಗ, ಅದನ್ನು ಎಲ್ಲಿಯೂ ಕೆಳಗೆ ಬೀಳದಂತೆ ನೋಡಿ ಅದನ್ನು ಬೆಳ್ಳಿಯ ಪೆಟ್ಟಿಗೆಯಲ್ಲಿ ಸುರಕ್ಷಿತವಾಗಿ ಇಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಹಣದ ಸಮಸ್ಯೆ ಬರುವುದಿಲ್ಲ.

* ಹುಣ್ಣಿಮೆಯ ದಿನದಂದು ಸೂರ್ಯೋದಯಕ್ಕೆ ಮುಂಚಿತವಾಗಿ ಮುಂಜಾನೆ ಲಕ್ಷ್ಮಿ ದೇವಿಯು ಅರಳಿಮರದಲ್ಲಿ ನೆಲೆಸಿರುತ್ತಾಳೆ. ಈ ಸಮಯದಲ್ಲಿ ಅರಳಿ ಮರಕ್ಕೆ ಪೂಜಿಸುವುದರಿಂದ ಹಠಾತ್ ಸಂಪತ್ತು ಬರುತ್ತದೆ.
* ಮದುವೆ ವಿಳಂಬವಾದರೆ ಅಥವಾ ಅಡಚಣೆಗಳು ಉಂಟಾಗುತ್ತಿದ್ದರೆ ನೀರಿನಲ್ಲಿ ಕೇಸರಿ ಬೆರೆಸಿ ಸ್ನಾನ ಮಾಡುವುದರಿಂದ ವಿವಾಹ ಬೇಗನೆ ಆಗುತ್ತದೆ.

ಈ ಸುದ್ದಿ ಓದಿ:- ಅರಳಿ ಮರದ ಬುಡದಲ್ಲಿ ಈ ಒಂದು ವಸ್ತುವನ್ನು ಬಿಟ್ಟು ಬನ್ನಿ ನಿಮ್ಮ ಕೋರಿಕೆಗಳು ಏನೇ ಇದ್ದರೂ ಮೂರು ದಿನದಲ್ಲಿ ಈಡೇರುತ್ತದೆ.!

* ನಿಮ್ಮ ಮನೆಯಲ್ಲಿ ಯಾರೂ ಅನಾರೋಗ್ಯಕ್ಕೆ ಒಳಗಾಗಬಾರದು ಅಥವಾ ದುಷ್ಟ ಕಣ್ಣಿನಿಂದ ಬಳಲಬಾರದು ಮತ್ತು ನಿಮ್ಮ ಮನೆಯಲ್ಲಿ ಯಾವಾಗಲೂ ಶಾಂತಿ ಮತ್ತು ಸಂತೋಷ ಇರಬೇಕು ಎಂದು ನೀವು ಬಯಸಿದರೆ, ಮೇನ್ ಗೇಟ್ ನ ಪ್ರದೇಶವನ್ನು ಪ್ರತಿದಿನ ಶುದ್ಧ ನೀರಿನಿಂದಲೇ ತೊಳೆಯಬೇಕು.

* ಎರಡು ಕೇಸರಿ ಎಲೆಗಳನ್ನು ತೆಗೆದುಕೊಂಡು ಪ್ರತಿ ಕೈಗೆ ಒಂದನ್ನು ಅನ್ವಯಿಸಿ ಮತ್ತು ಅವುಗಳನ್ನು ಉಜ್ಜಿಕೊಳ್ಳಿ ತದನಂತರ ಕೆಲಸಕ್ಕೆ ಹೋಗಿ ಹೀಗೆ ಮಾಡುವುದರಿಂದ ಸಮಾನ ಹಣ ಬರುತ್ತಲೇ ಇರುತ್ತದೆ.
* ಸೂರ್ಯೋದಯಕ್ಕೆ ಮೊದಲು ಹೆಬ್ಬೆರಳಿಗೆ ಕೆಂಪು ದಾರವನ್ನು ಕಟ್ಟುವ ಮೂಲಕ ಗಾಯತ್ರಿ ಮಂತ್ರವನ್ನು ಪಠಿಸಬೇಕು ಇದರಿಂದ ಎಂದಿಗೂ ಗರ್ಭಪಾತ ಆಗುವುದಿಲ್ಲ.

ಈ ಸುದ್ದಿ ಓದಿ:- ಮನೆಯಲ್ಲಿ ತುಳಸಿ ಗಿಡವಿದ್ರೆ ಈ ತಪ್ಪು ಮಾಡಬೇಡಿ.!

* ಮಲಗುವ ಕೋಣೆಯಲ್ಲಿ ಕರ್ಪೂರವನ್ನು ಸುಡುವುದರಿಂದ ಪತಿ ಪತ್ನಿಯ ಮೇಲಿನ ಸಂಶಯ ದೂರವಾಗುತ್ತದೆ.
* ಚಿಕ್ಕ ಮಕ್ಕಳಿಗೆ ಹಾಲು ಜೀರ್ಣವಾಗದಿದ್ದರೆ ಶನಿವಾರದ ದಿವಸ ಮಕ್ಕಳು ಕುಡಿದ ಮೇಲೆ ಉಳಿದ ಹಾಲನ್ನು ನಾಯಿಗೆ ತಿನ್ನಿಸಿ ಹೀಗೆ ಮಾಡುವುದರಿಂದ ಹಾಲು ಜೀರ್ಣವಾಗಲು ಪ್ರಾರಂಭಿಸುತ್ತದೆ.

* ಪ್ರತಿದಿನ ಸಂಜೆ ಸ್ವಲ್ಪ ಹಾಲು ಮತ್ತು ನೀರು ಬೆರಸಿ ಅರಳಿ ಮರಕ್ಕೆ ಅರ್ಪಿಸಿ ದೀಪವನ್ನು ಬೆಳಗಿಸಿ ಮನಸಿನಲ್ಲಿ ನಿಮ್ಮ ಆಸೆಯನ್ನು ಇಟ್ಟು ಕೊಂಡು ಮರಕ್ಕೆ ಸುತ್ತು ಹಾಕಿ ನಿಮ್ಮ ಆಸೆ ಶೀಘ್ರದಲ್ಲೇ ಈಡೇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಧನು ರಾಶಿ ಫೆಬ್ರವರಿ ಮಾಸ ಭವಿಷ್ಯ.!

 

ಶುಕ್ರ ನಿಮ್ಮ ತಿಂಗಳ ಮೊದಲ 11 ದಿನ ನಿಮ್ಮ ರಾಶಿಯಲ್ಲಿಯೇ ಇರುತ್ತಾನೆ. ನಿಮ್ಮ ರಾಶಿಯಲ್ಲಿ ಶುಕ್ರ ಇರುವುದರಿಂದ ನಿಮಗೆ ಆದಷ್ಟು ಶುಭಫಲಗಳನ್ನೇ ಕೊಡುತ್ತಾನೆ. ರಾಶಿಯಿಂದ ಹೋದರೂ ಬೇರೆ ಎಲ್ಲೂ ಹೋಗುವುದಿಲ್ಲ ದ್ವಿತೀಯ ಭಾಗಕ್ಕೆ ಶುಕ್ರ ಹೋಗುತ್ತಾನೆ. ಈ ದ್ವಿತೀಯ ಭಾಗದಲ್ಲಿ ಹಲವಾರು ಗ್ರಹಗಳು ಇರುತ್ತವೆ ಅಂದರೆ ಇದರಿಂದಾಗಿ ನೀವು ಈ ತಿಂಗಳು ಸ್ವಲ್ಪ ಹಣಕಾಸಿನ ಬಗ್ಗೆ ಕೆಲವೊಂದಷ್ಟು ಯೋಚನೆಗಳನ್ನು ಮಾಡುವ ಸಂದರ್ಭಗಳೂ ಕೂಡ ಬರಬಹುದು.

ಹಾಗೆಂದ ಮಾತ್ರಕ್ಕೆ ನಿಮಗೆ ಹಣಕಾಸಿನ ವಿಚಾರದಲ್ಲಿ ತೊಂದರೆ ಎಂದು ಹೇಳಲು ಸಾಧ್ಯವಿಲ್ಲ ಯಾವುದೇ ರೀತಿಯ ಸಂದರ್ಭ ಬಂದರು ಅದನ್ನು ನಿರ್ವಹಿಸಿಕೊಂಡು ಹೋಗುವಂತಹ ಶಕ್ತಿ ನಿಮ್ಮಲ್ಲಿ ಇರುತ್ತದೆ. ಅಂತಹ ಒಂದು ಚೈತನ್ಯವನ್ನು ನಿಮಗೆ ದೇವರು ತುಂಬುತ್ತಾನೆ.

ವಿಶೇಷವಾಗಿ ಬುಧ ಮತ್ತು ಶುಕ್ರ ಎರಡು ಗ್ರಹಗಳು ದ್ವಿತೀಯ ಭಾವದಲ್ಲಿ ಇರುತ್ತದೆ ಇವುಗಳು ನಿಮಗೆ ಸ್ವಲ್ಪ ಗೊಂದಲಗಳನ್ನು ಉಂಟು ಮಾಡಿ ದರು ಕೂಡ ಅಂತಿಮವಾಗಿ ನಿಮ್ಮನ್ನು ಒಂದು ಸರಿಯಾದ ಮಾರ್ಗದ ಲ್ಲಿಯೇ ಕರೆದುಕೊಂಡು ಹೋಗುತ್ತಾರೆ.

ಈ ಸುದ್ದಿ ನೋಡಿ:- ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ಹಣ ಘೋಷಣೆ.!

ಅದರಲ್ಲೂ ವಿಶೇಷವಾಗಿ ಬ್ಯಾಂಕಿಂಗ್ ಕೆಲಸ ಆಗಿರಬಹುದು, ಸಾಫ್ಟ್ವೇರ್ ಇಂಜಿನಿಯರಿಂಗ್ ಇರಬಹುದು, ಯಾವುದೇ ರೀತಿಯಲ್ಲಿ ಕೆಲವೊಂದಷ್ಟು ಜನರಿಗೆ ವಿಷಯಗಳನ್ನು ಹೇಳಿಕೊಡುವಂತಹ ಬೋಧಕರಿರಬಹುದು, ವ್ಯಾಪಾರ ಸ್ಥರು ಮಾರ್ಕೆಟಿಂಗ್ ಎಕ್ಸಿಕ್ಯೂಟರ್ಸ್ ಇವರೆಲ್ಲರಿಗೂ ಕೂಡ ಬಹಳ ಚೆನ್ನಾಗಿ ತಮ್ಮ ವ್ಯಾಪಾರ ವ್ಯವಹಾರಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಕೂಡ ಯಶಸ್ಸು ಸಿಗುತ್ತದೆ.

ಬುಧ ಗ್ರಹ ದ್ವಿತೀಯದಲ್ಲಿ ಇರುತ್ತದೆ ಫೆಬ್ರವರಿ 19ನೇ ತಾರೀಖಿನವರೆಗೆ. ಅದೇ ರೀತಿ ಶುಕ್ರ ಗ್ರಹ ದ್ವಿತೀಯದಲ್ಲಿರುತ್ತದೆ ಫೆಬ್ರವರಿ 11 ನೇ ತಾರೀಖಿನಿಂದ ಪ್ರಾರಂಭವಾಗಿ ಆ ತಿಂಗಳ ಕೊನೆಯವರೆಗೂ ಕೂಡ ಇರುತ್ತದೆ. ಈ ಗ್ರಹಗಳ ಅನುಗ್ರಹದಿಂದ ನಿಮಗೆ ಹಣಕಾಸಿನ ವಿಚಾರದಲ್ಲಿ ಯಾವುದೇ ರೀತಿಯ ತೊಂದರೆಗಳು ಕೂಡ ಬರುವುದಿಲ್ಲ.

ಹಾಗೂ ನೀವು ಮಾತನಾಡುವಂತಹ ಚಾತುರ್ಯವನ್ನು ಹೊಂದಿರುತ್ತೀರಿ ಎಂತದ್ದೇ ಸಂದರ್ಭದಲ್ಲಿಯೂ ಕೂಡ ಅದನ್ನು ನಿಮ್ಮ ಮಾತಿನ ಮೂಲಕ ಸರಿಪಡಿಸಿಕೊಳ್ಳುವ ಶಕ್ತಿಯನ್ನು ಹೊಂದಿರುತ್ತೀರಿ. ಒಟ್ಟಾರೆಯಾಗಿ ನೀವು ಯಾವುದೇ ವ್ಯಾಪಾರ ವ್ಯವಹಾರ ಮಾಡುವವರಾಗಿರಬಹುದು ಸಣ್ಣ ಪುಟ್ಟ ವ್ಯಾಪಾರ ಮಾಡುವವರಾಗಿರಬಹುದು ಮನೆಯಲ್ಲಿರುವ ಸದಸ್ಯರಾಗಿರಬಹುದು ಒಟ್ಟಾರೆಯಾಗಿ ನಿಮ್ಮ ಮಾತುಕತೆಯು ನಿಮಗೆ ಉತ್ತಮವಾದ ಮಾರ್ಗವನ್ನು ತೋರಿಸುತ್ತದೆ ಎಂದೇ ಹೇಳಬಹುದು.

ಈ ಸುದ್ದಿ ನೋಡಿ:- ಸದಾ ಕಾಲ ಆರೋಗ್ಯವಾಗಿರಲಿ ಈ ಸಲಹೆ ಪಾಲಿಸಿ.!

ಇನ್ನು ಈ ತಿಂಗಳಲ್ಲಿ ನಿಮ್ಮ ಒಂದು ಬೆಳವಣಿಗೆ ಯಾವ ರೀತಿ ಇರುತ್ತದೆ ಎಂದು ನೋಡುವುದಾದರೆ ರವಿ ದ್ವಿತೀಯ ಭಾವಕ್ಕೆ ಹೋಗಲೇಬೇಕು. ಅದೇ ರೀತಿಯಾಗಿ 13ನೇ ತಾರೀಖು ಕುಂಭ ರಾಶಿಗೆ ರವಿ ಹೋದಾಗ ಸರ್ಕಾರಿ ಕೆಲಸ ಕಾರ್ಯಗಳು, ಅಥವಾ ಇನ್ಯಾವುದೇ ಕೆಲಸ ಕಾರ್ಯಕ್ಕೆ ಈ ಕೆಲಸ ನೆರವೇರಲೇಬೇಕು ಎಂದು ಕೈ ಹಾಕಿದ್ದರೂ ಕೂಡ ಅವರೆಲ್ಲದರಲ್ಲಿಯೂ ಕೂಡ ಹೆಸರು ನೀವು ಸಾಧಿಸುತ್ತೀರಿ.

ಅದರೆಲ್ಲದರಲ್ಲಿಯೂ ಕೂಡ ಈ ಸಮಯ ನಿಮಗೆ ಸಹಾಯವನ್ನು ಮಾಡುತ್ತದೆ. ಇದರಿಂದಾಗಿ ನೀವು ಕೆಲಸ ಮಾಡುವ ಸ್ಥಳದಲ್ಲಿ ಉತ್ತಮವಾದ ಹೆಸರನ್ನು ಪಡೆದುಕೊಳ್ಳುತ್ತೀರಿ ನಿಮ್ಮನ್ನು ನೋಡಿ ಮತ್ತೊಂದಷ್ಟು ಜನ ನಿಮ್ಮ ಕೆಲಸ ಕಾರ್ಯಗಳನ್ನು ಕಲಿತು ಕೊಳ್ಳುವುದಕ್ಕೆ ಪ್ರಯತ್ನಿಸುತ್ತಾರೆ. ಹಾಗೂ ನಿಮಗೂ ಕೂಡ ನಿಮ್ಮ ಕೆಲಸಕ್ಕೆ ಸಹಾಯವಾಗುವಂತೆ ಅವರಿಂದ ನೀವು ಮಾರ್ಗದರ್ಶನವನ್ನು ಪಡೆದುಕೊಳ್ಳುವಂತಹ ವ್ಯಕ್ತಿಗಳ ಪರಿಚಯವೂ ಕೂಡ ಆಗಬಹುದು.

ಹೀಗೆ ಸಾಕಷ್ಟು ಒಳ್ಳೆಯ ಬದಲಾವಣೆಗಳು ನಿಮಗೆ ಈ ತಿಂಗಳಲ್ಲಿ ರವಿ ಕೊಡುತ್ತಾನೆ. ಇನ್ನು ಕುಜ ಗ್ರಹ ತೃತೀಯ ಭಾವದಲ್ಲಿಯೇ ಇರುತ್ತಾನೆ. ಇದರಿಂದಲೂ ಕೂಡ ಬಹಳಷ್ಟು ಒಳ್ಳೆಯದನ್ನು ಪಡೆದುಕೊಳ್ಳುತ್ತೀರಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

 

https://youtu.be/IW9qTmEA_IE?si=8cEsSJjBMacTRhud

ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ಹಣ ಘೋಷಣೆ.!

 

ಕೇಂದ್ರ ಗೃಹ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರು ವಂತಹ ಬಜೆಟ್ ನಲ್ಲಿ ದೇಶದ ಬಡ ಕುಟುಂಬದ ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ರುಪಾಯಿ ಹಣವನ್ನು ಘೋಷಿಸಿದ್ದಾರೆ. ಕರ್ನಾಟಕ ರಾಜ್ಯ ಜಾರಿಗೊಳಿಸಿರುವ ಗೃಹಲಕ್ಷ್ಮಿ ಯೋಜನೆಗೆ ಟಕ್ಕರ್ ಕೊಡಲು ಕೇಂದ್ರ ಸರ್ಕಾರ ದೊಡ್ಡ ಕ್ರಮ ತೆಗೆದುಕೊಂಡಿದೆ ದೇಶದಾದ್ಯಂತ ಇರುವ ದೇಶದ ಎಲ್ಲಾ ಬಡ ಕುಟುಂಬದ ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ನೀಡುವ ಮಹತ್ವದ ಯೋಜನೆ ಈಗ ಈ ಬಜೆಟ್ ನಲ್ಲಿ ಈಗಾಗಲೇ ಘೋಷಿಸಲಾಗಿದ್ದು ಮಹಿಳೆಯರು ಪಡೆದುಕೊಳ್ಳಬಹುದಾಗಿದೆ.

ಕೇಂದ್ರ ಸರ್ಕಾರವು ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ ಹಣವನ್ನು ಘೋಷಿಸಿರುವುದು ತುಂಬಾ ಅನುಕೂಲವಾಗುತ್ತದೆ ಎಂದೇ ಹೇಳಬಹುದು. ಹಾಗಾದರೆ ಈ ಹಣವನ್ನು ಪಡೆದುಕೊಳ್ಳಬೇಕು ಎಂದರೆ ಮಹಿಳೆಯರು ಯಾವೆಲ್ಲ ಶರತ್ತುಗಳನ್ನು ಎದುರಿಸಬೇಕಾಗುತ್ತದೆ ಹಾಗೂ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಯಾರಿಗೆ ಈ ಹಣ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ಹಣವನ್ನು ಪಡೆದುಕೊಳ್ಳಬೇಕು ಎಂದರೆ ಹೇಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳನ್ನು ಈ ದಿನ ತಿಳಿಯೋಣ.

ಈ ಸುದ್ದಿ ಓದಿ:-ಸದಾ ಕಾಲ ಆರೋಗ್ಯವಾಗಿರಲಿ ಈ ಸಲಹೆ ಪಾಲಿಸಿ.!

ಪ್ರಧಾನಿ ನರೇಂದ್ರ ಮೋದಿಯವರಿಗೆ 2023ರ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಲಕ್ ಪತಿ ದೀದಿ ಯೋಜನೆ ಯನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದರು. ಆಗ ಅವರು 2 ಕೋಟಿ ಲಕ್ ಪತಿ ದೀದಿಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದ್ದರು. ಇದೀಗ ನಿರ್ಮಲಾ ಸೀತಾರಾಮನ್ ಈ ಗುರಿಯನ್ನು 3 ಕೋಟಿಗೆ ಹೆಚ್ಚಿಸಿದ್ದಾರೆ. ಆ ಮೂಲಕ ಈ ಯೋಜನೆಯಿಂದ 9 ಕೋಟಿ ಮಹಿಳೆಯರ ಜೀವನದ ಮೇಲೆ ಪರಿಣಾಮ ಬೀರಲಿದೆ.

ಲಕ್ ಪತಿ ದೀದಿ ಯೋಜನೆಯ ಪ್ರಮುಖ ಉದ್ದೇಶವು ಏನು ಎಂದು ನೋಡುವುದಾದರೆ :-

* ಬಡತನ ನಿರ್ಮೂಲನೆ ಮತ್ತು ಆರ್ಥಿಕ ಸಬಲೀಕರಣವಾಗಿದೆ.
ಈ ಯೋಜನೆಯ ಅಡಿ ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡಲಾಗು ತ್ತಿದ್ದು ಇದರಿಂದ ಮಹಿಳಾ ಸ್ವಸಹಾಯ ಗುಂಪುಗಳ ಮೂಲಕ ವರ್ಷಕ್ಕೆ 1 ಲಕ್ಷ ರೂಪಾಯಿ ಸಹಾಯಧನ ನೀಡಿ ಈ ಯೋಜನೆಯನ್ನು ಜಾರಿಗೊಳಿಸುವ ಉದ್ದೇಶ ಹೊಂದಲಾಗಿದೆ.

ಲಕ್ ಪತಿ ದೀದಿ ಯಾಗಲು ಮಹಿಳೆಯರಿಗೆ ವಿವಿಧ ರೀತಿಯ ತರಬೇತಿ ನೀಡಲಾಗುವುದು ಇದರಲ್ಲಿ ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್ ಗಳನ್ನು ಒದಗಿಸುವ ಮೂಲಕ ಅವರಿಗೆ ಡ್ರೋನ್ ಗಳ ಕಾರ್ಯಚರಣೆ ಮತ್ತು ದುರಸ್ತಿ ಬಗ್ಗೆ ಕುರಿತು ತರಬೇತಿ ನೀಡಲಾಗುತ್ತದೆ. 2023 24ರ ವರ್ಷದ ಮಾರ್ಚ್ ವೇಳೆಗೆ

ಈ ಸುದ್ದಿ ಓದಿ:-ಮಹಿಳೆಯರಿಗೆ 3 ಲಕ್ಷ ಬಡ್ಡಿ ಇಲ್ಲದೆ ಲೋನ್.!

ರಸಗೊಬ್ಬರ ಕಂಪನಿಗಳು ಮಹಿಳಾ ಸ್ವಸಹಾಯ ಗುಂಪುಗಳಿಗೆ 500 ಡ್ರೋನ್ ಗಳನ್ನು ನೀಡುತ್ತದೆ. ಈ ಡ್ರೋನ್ ಗಳನ್ನು ವಿಶೇಷವಾಗಿ ಕೃಷಿ ಕೆಲಸದಲ್ಲಿ ವಿಶೇಷವಾಗಿ ಕೀಟನಾಶಕ ಮತ್ತು ರಸಗೊಬ್ಬರ ಗಳನ್ನು ಸಿಂಪಡಿಸಲು ಬಳಸಲಾಗುತ್ತದೆ.

ಈ ಡ್ರೋನ್ ಗಳನ್ನು ರೈತರಿಗೆ ಬಾಡಿಗೆಗೆ ನೀಡಲಾಗುತ್ತದೆ ಇದು ಮಹಿಳಾ ಸ್ವಸಹಾಯ ಸಂಘಗಳಿಗೆ ಆದಾಯವನ್ನು ತರಲಿದೆ ಕೃಷಿಯಲ್ಲಿ ಡ್ರೋನ್ ಗಳನ್ನು ಬಳಸಬಹುದಾದ ಪ್ರದೇಶಗಳನ್ನು ಪರಿಗಣಿಸಿ 15 ಸಾವಿರ ಸ್ವಸಹಾಯ ಮಹಿಳಾ ಗುಂಪು ಗಳನ್ನು ಆಯ್ಕೆ ಮಾಡಲಾಗುತ್ತದೆ ಮತ್ತು ಕ್ಲಸ್ಟರ್ ಲೆವೆಲ್ ಪೆಡರೇಶನ್ ರಚಿಸಲಾಗುತ್ತದೆ.

ಒಂದು ಡ್ರೋನ್ ಬೆಲೆ 10 ಲಕ್ಷ ರೂಪಾಯಿ ಮತ್ತು ಇದರಲ್ಲಿ ಸರ್ಕಾರ 8 ಲಕ್ಷ ರೂಪಾಯಿಯನ್ನು ಪಾವತಿಸುತ್ತದೆ. ಉಳಿದ ಹಣವನ್ನು ಸಿಎಲ್ಎಫ್ ರಾಷ್ಟ್ರೀಯ ಕೃಷಿ ಇನ್ಫ್ರಾ ಫೈನಾನ್ಸಿಂಗ್ ಫೆಸಿಲಿಟಿ ಇಂದ ಸಾಲವನ್ನು ತೆಗೆದುಕೊಳ್ಳುತ್ತದೆ.

ಈ ಸುದ್ದಿ ಓದಿ:-ಹೊಸ ವೋಟರ್ ಐಡಿ ಕಾರ್ಡ್ ಪಡೆಯುವ ವಿಧಾನ.! ನಿಮ್ಮ ಮೊಬೈಲ್ ನಲ್ಲೇ ಈ ರೀತಿ ಅರ್ಜಿ ಸಲ್ಲಿಸಿ.!

ಡ್ರೋನ್ ಪೈಲೆಟ್ ಗೆ 15000 ಗೌರವ ಧನ. 18 ವರ್ಷ ಮೇಲ್ಪಟ್ಟ 10ನೇ ತರಗತಿ ಉತ್ತೀರ್ಣನಾದ ಯಾವುದೇ ಸ್ವಸಹಾಯ ಸಂಘಕ್ಕೆ ಸೇರಿದ ಮಹಿಳೆಗೆ ಡ್ರೋನ್ ಹಾರಿಸಲು 15 ಸಾವಿರಗಳನ್ನು ನೀಡಲಾಗುವುದು. ಪೈಲೆಟ್ ಗೆ ಸಹಾಯ ಮಾಡಲು ಸಹ ಪೈಲೆಟ್ ಇರುತ್ತಾರೆ. ಅವರಿಗೂ ಕೂಡ ತಿಂಗಳಿಗೆ 10,000 ನೀಡಲಾಗುತ್ತದೆ.

ಅದೇ ರೀತಿ ಡ್ರೋನ್ ಬಗ್ಗೆ ಮಾಹಿತಿ ನೀಡಲು ಕೆಲವೊಂದಷ್ಟು ಮಹಿಳೆಯರಿಗೆ ತರಬೇತಿಯನ್ನು ಸಹ ನೀಡಲಾಗುವುದು. ಹಾಗೂ ಅವರಿಗೆ ತಿಂಗಳಿಗೆ 5,000 ಸಹಾಯಧನ ನೀಡುವ ಉದ್ದೇಶ ಹೊಂದಲಾಗಿದೆ. ಲಕ್ ಪತಿ ದೀದಿ ಯೋಜನೆಯ ಉದ್ದೇಶವು ಮೊದಲೇ ಹೇಳಿದಂತೆ ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿಯಾಗಬೇಕು ಎನ್ನುವುದು ಇದರ ಪ್ರಮುಖ ಉದ್ದೇಶವಾಗಿದೆ.

ಈ ಸುದ್ದಿ ಓದಿ:-ಗೃಹಲಕ್ಷ್ಮಿ 6ನೇ ಕಂತಿನ ಹಣ ಬರಲ್ಲ ಸರ್ಕಾರದಿಂದ ಮಹಿಳೆಯರಿಗೆ ಬಿಗ್ ಶಾ-ಕ್

ಸದಾ ಕಾಲ ಆರೋಗ್ಯವಾಗಿರಲಿ ಈ ಸಲಹೆ ಪಾಲಿಸಿ.!

 

* ಬೇಗ ಮಲಗಿ ಬೇಗ ಎದ್ದು ಹಲ್ಲು ಬಾಯಿ ಸ್ವಚ್ಛವಾಗಿ ತೊಳೆದು ಕೊಂಡು ಒಂದು ಗ್ಲಾಸ್ ನೀರು ಕುಡಿಯಿರಿ.
* ಚಹಾ ಕಾಫಿ ಬೀಡಿ ಸಿಗರೇಟು ತಂಬಾಕು ಸೇವಿಸದೆ ಸ್ವಚ್ಛವಾಗಿ ಶೌಚ ಕಾರ್ಯ ಮುಗಿಸಿ ಮಣ್ಣು ಅಥವಾ ಬೂದಿಯಿಂದ ಕೈ ತೊಳೆದುಕೊಳ್ಳಿ.
* ಶೌಚಕ್ಕೆ ಕುಳಿತಾಗ ಹೆಚ್ಚು ಉಗುಳುವುದಾಗಲಿ ಹೆಚ್ಚು ಉಸಿರು ತಡೆಯುವುದಾಗಲಿ ಒಳ್ಳೆಯದಲ್ಲ.

* ಶೌಚಕ್ಕೆ ಹೋಗಿ ಬಂದ ಕೂಡಲೇ ನೀರು, ಚಹಾ, ಕಾಫಿ, ತಿಂಡಿ ಊಟ ಸೇವಿಸುವುದು ಒಳ್ಳೆಯದಲ್ಲ.
* ತಮ್ಮ ಶಕ್ತಿಗನುಸಾರವಾಗಿ ಸ್ವಚ್ಛಂದ ಸ್ಥಳದಲ್ಲಿ ಸೂರ್ಯ ನಮಸ್ಕಾರ ಗಳನ್ನು ರೂಢಿಯಲ್ಲಿಡಿ.
* ದೇಹದ ಪೋಷಣೆ ಬೆಳವಣಿಗೆಗೆ ಆಹಾರ ಅವಶ್ಯವಾದಷ್ಟೇ, ಚೈತನ್ಯ ಸ್ಪೂರ್ತಿಗೆ ಸೂರ್ಯ ನಮಸ್ಕಾರ ಅತ್ಯವಶ್ಯವಾಗಿದೆ.
* ಸೂರ್ಯ ನಮಸ್ಕಾರ ಮುಗಿಸುವಾಗ ಶವಾಸನದಲ್ಲಿ ವಿಶ್ರಾಂತಿ ಪಡೆಯುವುದು ಹಿತ.

ಈ ಸುದ್ದಿ ನೋಡಿ:- ಸಿಂಹ ರಾಶಿಯವರು ಜೀವನಪೂರ್ತಿ ಈ ದೇವರನ್ನು ಪೂಜಿಸಬೇಕು…||

* ಸೂರ್ಯ ನಮಸ್ಕಾರ ಮುಗಿಸಿದ ಅರ್ಧ ತಾಸು ಅಥವಾ ಒಂದು ತಾಸಿನ ನಂತರ ಸ್ನಾನ ಮಾಡಬೇಕು.
* ಸ್ನಾನ ಮಾಡುವಾಗ ಕೈ ಕಾಲು ತೋಳು ತೊಡೆ ಕಿಬ್ಬೊಟ್ಟೆ ಚೆನ್ನಾಗಿ ಹಸ್ತದಿಂದ ತಿಕ್ಕಬೇಕು.
* ಶರೀರ ಸ್ವಚ್ಛತೆ ಕಾಂತಿ ಮತ್ತು ಆರೋಗ್ಯಕ್ಕೆ ಕಡಲೆಹಿಟ್ಟು ಸೀಗೆಕಾಯಿ ಪುಡಿ ಸ್ನಾನದಲ್ಲಿ ಉಪಯೋಗಿಸಬೇಕು. ವರಕ್ಕೊಮ್ಮೆ ಅಭ್ಯಂಗ ಸ್ನಾನ ಮಾಡುವುದು ಒಳ್ಳೆಯದು.

* ದಿನಾಲು ಕೈ ಕಾಲು ಮುಖ ತೊಳೆದು ಕೊಳ್ಳುವಾಗ ಕಣ್ಣು ತೆರೆದು ನೀರನ್ನು ಮುಖಕ್ಕೆ ಉಗ್ಗಿಕೊಳ್ಳಬೇಕು. ಬಾಯಿಯಲ್ಲಿ ನೀರು ಬಹಳ ಸಲ ಮುಕ್ಕಳಿಸಬೇಕು.
* ಸ್ನಾನದ ನಂತರ ನಮಗೆಲ್ಲವನ್ನು ದಯಪಾಲಿಸಿದ ದೇವರಿಗೆ ಕೃತಜ್ಞತೆ ಸಲ್ಲಿಸಲು ಪ್ರಾರ್ಥನೆ ಮಾಡಬೇಕು.
* ಸ್ನಾನವಾದ ನಂತರ ಅರ್ಧ ತಾಸು ಅಥವಾ ಒಂದು ತಾಸಿನ ಅವಧಿ ಮುಗಿಸಿ ಅಲ್ಪ ಉಪಹಾರ ಇಲ್ಲವೇ ಊಟ ಮಾಡಬೇಕು.

ಈ ಸುದ್ದಿ ನೋಡಿ:- ಈ 5 ವೇಳೆಗಳಲ್ಲಿ ಶೃಂಗಾರ ಮಾಡಿದ್ರೆ ದಾರಿದ್ರ್ಯ ಖಂಡಿತ ಅನುಭವಿಸಬೇಕು. ದಂಪತಿಗಳು ಈ ವಿಷಯಗಳನ್ನು ತಿಳಿದುಕೊಳ್ಳಿ

* ಚೆನ್ನಾಗಿ ಹಸಿವಾದಾಗ ಊಟ ಮಾಡಬಾರದು ಹಸಿದಾಗ ಹೆಚ್ಚು ವೇಳೆ ತಡೆಯಬಾರದು.
* ಊಟ ಮಾಡುವಾಗ ಮನಸ್ಸು ಪ್ರಸನ್ನವಾಗಿರಲಿ ಆನಂದ ಸಂತೃಪ್ತಿ ಯಿಂದ ಆಹಾರವನ್ನು ಪ್ರಸಾದವೆಂದು ಸ್ವೀಕರಿಸಬೇಕು.
* ಮಾದಕ ಪೇಯ ತಂಬಾಕು ಬೀಡಿ, ಸಿಗರೇಟು, ಚಹಾ, ಕಾಫಿ, ಮುಂತಾದವುಗಳು ಆರೋಗ್ಯ ಹಾಗೂ ಆರ್ಥಿಕ ದೃಷ್ಟಿಯಿಂದ ಹೆಚ್ಚು ಹಾನಿಕಾರಕವಾಗಿವೆ.

* ಸಾತ್ವಿಕ ಸಸ್ಯಹಾರವೇ ಸರ್ವಶ್ರೇಷ್ಠವಾದದಾಗಿದೆ ಆಹಾರದಂತೆ ವಿಚಾರ ಆಚರಣೆ ಸಾಧ್ಯ.
* ತಪ್ಪಲು ಪಲ್ಲೆ ಹಸಿ ತರಕಾರಿ, ನೆನೆಸಿದ ಬೇಳೆ ಕಾಳು, ಹಣ್ಣು ಹಂಪಲು ಮುಂತಾದವು ನಿತ್ಯ ಆಹಾರದಲ್ಲಿ ಉಪಯೋಗಿಸುವುದು ಹೆಚ್ಚು ಹಿತಕರ ವಾಗಿರುತ್ತದೆ.
* ಆಹಾರವನ್ನು ಚೆನ್ನಾಗಿ ನೀರಾಗುವಂತೆ ನುರಿಸಿ ನುಂಗಬೇಕು.
* ಕಾಯಿಸಿ ಆರಿಸಿದ ನೀರನ್ನು ಕುಡಿಯಬೇಕು.

ಈ ಸುದ್ದಿ ನೋಡಿ:- ಅರಳಿ ಮರದ ಬುಡದಲ್ಲಿ ಈ ಒಂದು ವಸ್ತುವನ್ನು ಬಿಟ್ಟು ಬನ್ನಿ ನಿಮ್ಮ ಕೋರಿಕೆಗಳು ಏನೇ ಇದ್ದರೂ ಮೂರು ದಿನದಲ್ಲಿ ಈಡೇರುತ್ತದೆ.!

* ಊಟವಾದ ಕೂಡಲೇ ಮಲಗಬಾರದು ಕನಿಷ್ಠ ಅರ್ಧ ಗಂಟೆ ಅಥವಾ ಒಂದು ಗಂಟೆಯ ನಂತರ ನೀರು ಕುಡಿದು ಮಲಗಬೇಕು.
* ಬಲ ಭುಜ ಮೇಲೆ ಮಾಡಿ ಮುಖ ತೆರೆದು ಕೊಂಡು ಮಲಗಬೇಕು. ಮೂಗಿನಿಂದಲೇ ಉಸಿರಾಡಬೇಕು ಶವಾಸನ ಸ್ಥಿತಿಯಲ್ಲಿ ಇದ್ದುಕೊಂಡೇ ನಿದ್ದೆ ಹೋಗಬಾರದು.
* ಬೇಗ ಮಲಗಿ ಬೇಗ ಏಳಿ. ಹಗಲು ನಿದ್ದೆ ಮಾಡಬಾರದು ರಾತ್ರಿ ನಿದ್ದೆ ಕೆಡಬಾರದು.

ಹೀಗೆ ಮೇಲೆ ಹೇಳಿದ ಇಷ್ಟು ವಿಷಯವೂ ಕೂಡ ನಿಮ್ಮ ಆರೋಗ್ಯದ ವಿಷಯವಾಗಿದ್ದು. ಇವುಗಳನ್ನು ನೀವು ಅನುಸರಿಸುವುದರಿಂದ ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಬಹುದು. ಅದರಂತೆಯೇ ಮೇಲೆ ಹೇಳಿದಂತೆ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ ಎಂದೇ ತಿಳಿಸಲಾಗಿದೆ.

ಈ ಸುದ್ದಿ ನೋಡಿ:- ಮನೆಯಲ್ಲಿ ತುಳಸಿ ಗಿಡವಿದ್ರೆ ಈ ತಪ್ಪು ಮಾಡಬೇಡಿ.!

ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ದಿನ ನಾವು ಮೇಲೆ ಹೇಳಿದ ಅಷ್ಟು ವಿಷಯಗಳನ್ನು ತಿಳಿದುಕೊಂಡು ಅವುಗಳನ್ನು ಅನುಸರಿಸುವುದು ಕೂಡ ಬಹಳ ಮುಖ್ಯವಾಗಿರುತ್ತದೆ. ಅದರಲ್ಲೂ ಬಹಳ ಮುಖ್ಯವಾಗಿ ಬೆಳಗಿನ ಸಮಯ ಬೇಗ ಏಳುವುದು ಆನಂತರ ಕೆಲವೊಂದಷ್ಟು ಸಮಯ ಯೋಗಾಸನ ಪ್ರಾಣಾಯಾಮ ವಾಕಿಂಗ್ ಇಂತಹ ಕೆಲವೊಂದಷ್ಟು ಒಳ್ಳೆಯ ಅಭ್ಯಾಸಗಳನ್ನು ಮಾಡುವುದರಿಂದಲೂ ಕೂಡ ನಿಮ್ಮ ಆರೋಗ್ಯ ವೃದ್ಧಿಯಾಗುತ್ತದೆ.

ಸಿಂಹ ರಾಶಿಯವರು ಜೀವನಪೂರ್ತಿ ಈ ದೇವರನ್ನು ಪೂಜಿಸಬೇಕು…||

0

 

ನಿಮಗೆ ತಿಳಿದಿರುವ ಬಹುಪಾಲು ಸಿಂಹ ರಾಶಿಯವರು ಸ್ಟ್ರಾಂಗ್ ಮತ್ತು ಕಠಿಣವಾಗಿ ಕಾಣಿಸಿಕೊಂಡರು ಒಳಗಿನಿಂದ ಭಾವನಾತ್ಮಕವಾಗಿ ಇರುತ್ತಾರೆ. ಅವರು ಪ್ರೀತಿಸುವ ಯಾರೊಂದಿಗಾದರೂ ಹೆಚ್ಚು ವಾದ ವಿವಾದವನ್ನು ಮಾಡಿದರೆ ಅವರ ಹೃದಯ ಬಡಿತವು ಕೂಡ ಹೆಚ್ಚಾಗುತ್ತದೆ. ಅವರು ಬೇರೆಯವರ ಮುಂದೆ ಗಟ್ಟಿಮುಟ್ಟಾಗಿರುವ ಹಾಗೆ ಕಂಡರೂ ಕೂಡ ವಾಸ್ತವವಾಗಿ ಅವರು ಸೂಕ್ಷ್ಮ ವ್ಯಕ್ತಿಗಳಾಗಿರುತ್ತಾರೆ.

ಸಿಂಹ ರಾಶಿಯವರು ಪರಿಪೂರ್ಣತೆಗಾಗಿ ಶ್ರಮಿಸುತ್ತಾರೆ ಎನ್ನುವುದು ಬಹುತೇಕ ಎಲ್ಲರಿಗೂ ತಿಳಿದಿದೆ. ಅವರು ಸ್ಪರ್ಧಿಸುವಂತಹ ಪ್ರತಿಯೊಂದರಲ್ಲಿಯೂ ಕೂಡ ಮೊದಲನೇ ಸ್ಥಾನವನ್ನು ಪಡೆದುಕೊಳ್ಳುತ್ತಾರೆ. ಹಾಗೂ ಮೊದಲ ಸ್ಥಾನವನ್ನು ಪಡೆದುಕೊಳ್ಳುವುದಕ್ಕೆ ಯಾವಾಗಲೂ ಪ್ರಯತ್ನಿಸುತ್ತಾರೆ. ಹೆಚ್ಚಿನ ಜನರು ಸಿಂಹ ರಾಶಿಯವರೊಂದಿಗೆ ಚರ್ಚೆ ಮಾಡುವುದು ಅಸಾಧ್ಯ ಎಂದು ತಿಳಿದುಕೊಂಡಿರುತ್ತಾರೆ.

ಈ ಸುದ್ದಿ ಓದಿ:- ಈ 5 ವೇಳೆಗಳಲ್ಲಿ ಶೃಂಗಾರ ಮಾಡಿದ್ರೆ ದಾರಿದ್ರ್ಯ ಖಂಡಿತ ಅನುಭವಿಸಬೇಕು. ದಂಪತಿಗಳು ಈ ವಿಷಯಗಳನ್ನು ತಿಳಿದುಕೊಳ್ಳಿ

ಕೆಲವೊಮ್ಮೆ ಅದು ನಿಜವು ಕೂಡ ಆಗಬಹುದು ಇವರು ಜನರಲ್ಲಿ ಹೆಚ್ಚು ನಂಬಿಕೆ ಇಡುವ ಗುಣವನ್ನು ಹೊಂದಿರುತ್ತಾರೆ. ಮತ್ತು ನಿರಂತರವಾಗಿ ಇದರ ಮೇಲೆ ತೋರಿಸೋದಕ್ಕೆ ಪ್ರಯತ್ನಿಸುತ್ತಾರೆ. ಆದರೆ ಈ ಅಂಶವೇ ಅವರ ದೌರ್ಬಲ್ಯ ಅಂತ ಜನ ಭಾವಿಸುತ್ತಾರೆ. ತಮ್ಮ ಸಂಗಾತಿಯ ಸಂತೋಷವನ್ನು ಕಾಪಾಡಿಕೊಳ್ಳುವುದಕ್ಕೆ ಇವರು ತುಂಬಾ ಶ್ರಮಿಸುತ್ತಾರೆ ಮತ್ತು ತಮ್ಮ ಕಾರ್ಯಗಳು ಮತ್ತು ತಮ್ಮ ಅಚಲವಾದ ಪ್ರೀತಿಯಿಂದ ತಮ್ಮ ಸಂಗಾತಿಯನ್ನು ಖುಷಿಪಡಿಸುವಲ್ಲಿ ಎಂದಿಗೂ ವಿಫಲರಾಗುವುದಿಲ್ಲ.

ಇವರು ನಿರಂತರವಾಗಿ ಪ್ರಾಯೋಗಿಕ ವಾಗಿ ಪ್ರೀತಿಸಬೇಕು ಅಂತ ಬಯಸುತ್ತಾರೆ ಮತ್ತು ಅದೇ ರೀತಿಯ ಪ್ರೀತಿಯನ್ನು ನೀಡುತ್ತಾರೆ ಕೂಡ. ರೋಮ್ಯಾಂಟಿಕ್ ವ್ಯಕ್ತಿತ್ವ ಇವರ ಸಕಾರಾತ್ಮಕ ಗುಣವಾಗಿದೆ. ಸಿಂಹ ರಾಶಿಯವರನ್ನು ವಂಚಿಸಿದ ನಂತರವೂ ನೀವು ಪದೇಪದೇ ನಂಬಿಕೆಯನ್ನು ಗಳಿಸಿದರೆ ಅದು ಅವರು ನಿಮಗೆ ನೀಡಿದ ಮತ್ತೊಂದು ಅವಕಾಶ ಅಂತ ನೀವು ಅರ್ಥ ಮಾಡಿಕೊಳ್ಳಬೇಕು.

ಈ ಸುದ್ದಿ ಓದಿ:- ಅರಳಿ ಮರದ ಬುಡದಲ್ಲಿ ಈ ಒಂದು ವಸ್ತುವನ್ನು ಬಿಟ್ಟು ಬನ್ನಿ ನಿಮ್ಮ ಕೋರಿಕೆಗಳು ಏನೇ ಇದ್ದರೂ ಮೂರು ದಿನದಲ್ಲಿ ಈಡೇರುತ್ತದೆ.!

ಒಮ್ಮೆ ನೀವು ಅವರ ನಂಬಿಕೆಯನ್ನು ಕಳೆದುಕೊಂಡರೆ ಅದನ್ನು ಮರಳಿ ಪಡೆಯುವುದಕ್ಕೆ ನಿಮಗೆ ಕಷ್ಟವಾಗುತ್ತದೆ. ಏಕೆ ಎಂದರೆ ಅವರು ಒಂದೇ ಜನರ ಮೇಲೆ ನಿರಂತರವಾದ ನಂಬಿಕೆಯನ್ನು ಇಡುವುದಿಲ್ಲ. ನೀವು ಸಿಂಹ ರಾಶಿಯನ್ನು ತುಂಬಾ ಲಘುವಾಗಿ ತೆಗೆದುಕೊಳ್ಳುವುದು ತಪ್ಪು. ಯಾಕೆಂದರೆ ಇವರು ನಿಮ್ಮ ತಪ್ಪನ್ನು ಸರಿಪಡಿಸಿಕೊಳ್ಳುವುದಕ್ಕೆ ಹಲವಾರು ಅವಕಾಶಗಳನ್ನು ನೀಡುತ್ತಾರೆ.

ಆದರೆ ಪದೇಪದೇ ಅದೇ ತಪ್ಪನ್ನು ಮಾಡಿದರೆ ಅಂತಿಮವಾಗಿ ಅವರು ಕ್ಷಮಿಸಿ ನಿಮ್ಮ ಬಗ್ಗೆ ಮರೆತೇ ಬಿಡುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಿಂಹ ರಾಶಿಯ ಜನರು ತುಂಬಾ ಶ್ರಮಜೀವಿಗಳು ಅಂತ ಪರಿಗಣಿಸಲಾಗುತ್ತದೆ. ಗೋಪಾಲನ ಕೃಪೆಯಿಂದ ಸಿಂಹ ರಾಶಿಯವರಿಗೆ ತಮ್ಮ ಶ್ರಮಕ್ಕೆ ತಕ್ಕ ಫಲ ಕಂಡಿತ ವಾಗಿ ಸಿಗುತ್ತದೆ. ಜೀವನದಲ್ಲಿ ಯಶಸ್ಸನ್ನು ಸಾಧಿಸುವುದಕ್ಕೆ ಇವರು ಕೃಷ್ಣನೊಂದಿಗೆ ರಾಧೆಯನ್ನು ಪೂಜಿಸಬೇಕು.

ಈ ಸುದ್ದಿ ಓದಿ:- ಮನೆಯಲ್ಲಿ ತುಳಸಿ ಗಿಡವಿದ್ರೆ ಈ ತಪ್ಪು ಮಾಡಬೇಡಿ.!

ಇನ್ನು ಸೂರ್ಯನ ಪ್ರಖರತೆಯನ್ನು ತಡೆದುಕೊಳ್ಳಬಲ್ಲ ದೇವಾದಿ ದೇವ ಕೈಲಾಸ ವಾಸಿಯಾದ ಈಶ್ವರನು ಸಿಂಹ ರಾಶಿಯವರ ಅಧಿದೇವತೆ ಭಗವಾನ್ ಶಿವ ಸೂರ್ಯನ ಪ್ರಜ್ವಲತೆಯನ್ನು ಕಡಿಮೆ ಮಾಡಿ ಜೀವನ ದಲ್ಲಿ ಶಾಂತಿ ನೆಮ್ಮದಿಗಳನ್ನು ಸಿಂಹ ರಾಶಿಯವರಿಗೆ ಕೊಡುತ್ತಾನೆ. ಶಿವ ಆರಾಧನೆಯು ಸಿಂಹ ರಾಶಿಯವರ ಜೀವನದಲ್ಲಿ ಶಾಂತಿ ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ತರುತ್ತದೆ.

ಪ್ರತಿನಿತ್ಯ ಓಂ ನಮಃ ಶಿವಾಯ ಎನ್ನುವ ಮಂತ್ರವನ್ನು ಜಪಿಸಿ ಪ್ರತಿನಿತ್ಯ ಶಿವಲಿಂಗಕ್ಕೆ ನೀರು ಮತ್ತು ಹಾಲನ್ನು ಅರ್ಪಿಸಿ ಹಾಗೂ ಸೋಮವಾರದಂದು ಬಡ ಜನರಿಗೆ ಮತ್ತು ಶ್ವಾನಗಳಿಗೆ ಹಾಲು ನೀಡಿ. ಆರ್ಥಿಕ ಸಮಸ್ಯೆಗಾಗಿ ಸಿಂಹ ರಾಶಿಯ ವರು ಬುಧನ ಆರಾಧನೆಯನ್ನು ಮಾಡಬೇಕು.

ಈ ಸುದ್ದಿ ಓದಿ:- ಮಿಥುನ ರಾಶಿಯವರ ಸಹಜ ಗುಣ ಸ್ವಭಾವಗಳು.!

ಬುಧವಾರದಂದು ಹಸಿರು ವಸ್ತ್ರದಲ್ಲಿ ಹೆಸರು ಕಾಳನ್ನು ದಾನ ಮಾಡಬೇಕು. ಬುಧನ ಅಧಿದೇವರು ವಿಷ್ಣು ಹೀಗಾಗಿ ಭಗವಾನ್ ವಿಷ್ಣುವಿನ ಅವತಾರವಿರುವ ದೇವಸ್ಥಾನದಲ್ಲಿ ಬುಧವಾರದಂದು ತುಳಸಿ ಅರ್ಚನೆಯನ್ನು ಮಾಡಿಸ ಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಮುತ್ತೈದೆಯರೇ ಈ ತಪ್ಪು ಮಾಡಬೇಡಿ ಎಚ್ಚರ.!

 

ಹಿಂದೂ ಸಂಪ್ರದಾಯದಲ್ಲಿ ಮದುವೆಯಾದಂತಹ ಪ್ರತಿ ಮಹಿಳೆಯರಿಗೆ ಮಾಂಗಲ್ಯ ಎನ್ನುವುದು ಬಹಳ ಅಮೂಲ್ಯವಾದ ಆಭರಣವಾಗಿರುತ್ತದೆ.
ಶುಭ ಲಗ್ನ ಮುಹೂರ್ತದಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಅವರ ಆಶೀರ್ವಾದ ಪಡೆದು ಪವಿತ್ರ ಅರಿಶಿನ ದಾರದಲ್ಲಿ ಕಟ್ಟಿರುವ ತಾಳಿಯನ್ನು ಗಂಡು ಹೆಣ್ಣಿಗೆ ಕಟ್ಟಿದರೆ ಹಿಂದೂ ಸಂಪ್ರದಾಯದಲ್ಲಿ ದಂಪತಿಗಳು ಎಂದು ಅರ್ಥ.

* ಮಂಗಳಸೂತ್ರ ಎಂದರೆ ಕರಿಮಣಿ, ಹವಳ, ತಾಳಿಯ ಜೋಡಣೆ ಪತಿಯ ದೀರ್ಘಾಯುಷ್ಯಕ್ಕಾಗಿ ಪತ್ನಿ ಇದನ್ನು ಪ್ರತಿಕ್ಷಣ ಧರಿಸಬೇಕು. ಆದರೆ ಕಾಲ ಬದಲಾದಂತೆ ಮಂಗಳಸೂತ್ರದ ವಿನ್ಯಾಸಗಳು ಧರಿಸುವ ಬಗೆಯೂ ಬದಲಾಗಿದೆ ಆದರೆ ಮಾಂಗಲ್ಯಕ್ಕೆ ಇರುವ ದೈವಿಕ ಮಹತ್ವ ಮಾತ್ರ ಬದಲಾಗಿಲ್ಲ. ಇಂತಹ ಮಾಂಗಲ್ಯದ ವಿಷಯದಲ್ಲಿ ಸ್ತ್ರೀಯರು ತಪ್ಪುಗಳನ್ನು ಮಾಡುವುದರಿಂದ ಗಂಡ ಹೆಂಡತಿಯ ಮಧ್ಯೆ ಕಲಹಗಳು ಉಂಟಾಗುತ್ತದೆ ಬಾಂದವ್ಯ ಹಳಸುತ್ತದೆ.

ಈ ಸುದ್ದಿ ನೋಡಿ :- ಈ 5 ವೇಳೆಗಳಲ್ಲಿ ಶೃಂಗಾರ ಮಾಡಿದ್ರೆ ದಾರಿದ್ರ್ಯ ಖಂಡಿತ ಅನುಭವಿಸಬೇಕು. ದಂಪತಿಗಳು ಈ ವಿಷಯಗಳನ್ನು ತಿಳಿದುಕೊಳ್ಳಿ

* ಹೆಣ್ಣು ಮಕ್ಕಳು ಯಾವಾಗ ಬೇಕೋ ಅವಾಗ ಕತ್ತಿನಿಂದ ತಾಳಿಯನ್ನು ಬಿಚ್ಚಿಡುವ ತಪ್ಪನ್ನು ಮಾಡಬಾರದು 3 ಶುಕ್ರವಾರ ಮತ್ತು ಮಂಗಳವಾರ ತುಂಬಾ ವಿಶೇಷವಾದ ದಿನಗಳು ಆ ದಿನಗಳಲ್ಲಿ ಮುತ್ತೈದೆಯರು ಮಾಂಗಲ್ಯವನ್ನು ಬಿಚ್ಚಿಡುವ ತಪ್ಪನ್ನು ಮಾಡಬಾರದು.

* ಎಷ್ಟೋ ಜನ ಹೆಣ್ಣು ಮಕ್ಕಳು ಹಾಗೂ ಮಹಿಳೆಯರಿಗೆ ಬಟ್ಟೆ ಪಿನ್ ಅನ್ನು ತಮ್ಮ ಜೊತೆ ಇಟ್ಟುಕೊಳ್ಳುವ ಅಭ್ಯಾಸ ಇರುತ್ತದೆ. ಅಂದರೆ ಕತ್ತಿನಲ್ಲಿ ಹಾಕಿಕೊಳ್ಳುವ ಸರಕ್ಕೆ ಅಥವಾ ಮಾಂಗಲ್ಯಕ್ಕೆ ಬಟ್ಟೆ ಪಿನ್ನನ್ನು ಹಾಕುತ್ತಾರೆ. ಬಟ್ಟೆ ಪಿನ್ ಕಬ್ಬಿಣದ ವಸ್ತು ಕಬ್ಬಿಣದ ವಸ್ತುವಿನ ತಯಾರಿಸಿದ್ದು. ಇದರ ಮೇಲೆ ಶನಿದೇವರ ಪ್ರಭಾವ ಇರುತ್ತದೆ ಅಂದರೆ ಶನಿ ದೇವರಿಗೆ ಕೋಪ ತರಿಸುವ ವಸ್ತು ಎಂದರೆ ಅದು ಕಬ್ಬಿಣ, ಆದ್ದರಿಂದ ಯಾವುದೇ ಕಾರಣಕ್ಕೂ ಬಟ್ಟೆ ಪಿನ್ ಗಳನ್ನು ತಾಳಿ ಸರದಲ್ಲಿ ಧರಿಸಬೇಡಿ.

ಈ ಸುದ್ದಿ ನೋಡಿ :- ಅರಳಿ ಮರದ ಬುಡದಲ್ಲಿ ಈ ಒಂದು ವಸ್ತುವನ್ನು ಬಿಟ್ಟು ಬನ್ನಿ ನಿಮ್ಮ ಕೋರಿಕೆಗಳು ಏನೇ ಇದ್ದರೂ ಮೂರು ದಿನದಲ್ಲಿ ಈಡೇರುತ್ತದೆ.!

* ತಾಳಿ ಸರಕ್ಕೆ ಬಟ್ಟೆ ಪಿನ್‌ ಧರಿಸಿದ್ದರೆ ಗಂಡ ಹೆಂಡತಿ ನಡುವೆ ಕಲಹ ಗಳು ಹೆಚ್ಚಾಗುತ್ತವೆ ಶತೃತ್ವ ಮತ್ತು ಬಿನ್ನಾಭಿಪ್ರಾಯಗಳು ಹೆಚ್ಚಾಗುತ್ತದೆ.
* ಮಾಂಗಲ್ಯಕ್ಕೆ ವಿಶೇಷವಾದ ಶಕ್ತಿ ಇದೆ ಅದನ್ನು ಶಿವಶಕ್ತಿ ಸ್ವರೂಪ ಎಂದು ಕರೆಯುತ್ತಾರೆ. ಗಂಡನಿಗೆ ಆಯಸ್ಸು ಕಡಿಮೆಯಾಗಬಾರದು ಎಂದರೆ ಮಾಂಗಲ್ಯದಲ್ಲಿ ಕಬ್ಬಿಣದ ವಸ್ತುಗಳನ್ನು ಹಾಕಿಕೊಳ್ಳಬಾರದು.
* ಮದುವೆಯಾದ ಗಂಡಸರು ಕೂಡಾ ಮಾಂಗಲ್ಯಕ್ಕೆ ವಿಶೇಷವಾದ ಗೌರವವನ್ನು ನೀಡಬೇಕು.

* ಅತ್ಯಂತ ಉದ್ದವಾದ ಮಾಂಗಲ್ಯದ ಸರವನ್ನು ಹಾಕಿಕೊಳ್ಳಬಾರದು. ಮಾಂಗಲ್ಯದ ಸರವು ನಮ್ಮ ಹಣೆಗೆ ತಾಗುವಷ್ಟು ಉದ್ದ ಇರಬೇಕು ಅಷ್ಟೇ
* ತಾಳಿಯ ಮುಂಭಾಗಕ್ಕೆ ಅರಿಶಿನ ಕುಂಕುಮವನ್ನು ಹಚ್ಚಿ ಸುಮ್ಮನಾಗಿ ಬಿಡುತ್ತೀವಿ ಆದರೆ ತಾಳಿಯ ಹಿಂಭಾಗಕ್ಕೂ ಕೂಡಾ ಅರಿಶಿನ ಕುಂಕುಮ ಹಚ್ಚಬೇಕು.
* ಮಾಂಗಲ್ಯದ ಪಕ್ಕದಲ್ಲಿ ಕರಿಮಣಿಯನ್ನು ಹಾಕುವುದನ್ನು ಬಹಳ ಹಿಂದಿನಿಂದಲೂ ಹಿಂದೂ ಸಂಪ್ರದಾಯದಲ್ಲಿ ಪಾಲಿಸಿಕೊಂಡು ಬಂದಿದ್ದಾರೆ.

ಈ ಸುದ್ದಿ ನೋಡಿ :- ಮನೆಯಲ್ಲಿ ತುಳಸಿ ಗಿಡವಿದ್ರೆ ಈ ತಪ್ಪು ಮಾಡಬೇಡಿ.!

ಮಾಂಗಲ್ಯ ಪಕ್ಕದಲ್ಲಿ ಕರಿಮಣಿಯನ್ನು ಹಾಕುವುದರಿಂದ ಗಂಡನ ಆಯುಷ್ಯ ಹೆಚ್ಚಾಗುತ್ತದೆ. ಯಾವುದೇ ತೊಂದರೆಗಳು ಬರುವುದಿಲ್ಲ.
* ಕೆಲವೊಬ್ಬರು ಎಲ್ಲರಿಗೂ ಕಾಣುವ ಹಾಗೆಯೇ ಮಾಂಗಲ್ಯ ಸರವನ್ನು ಹಾಕಿಕೊಂಡಿರುತ್ತಾರೆ ತಾಳಿಯನ್ನು ಯಾರಿಗೂ ಸಹ ತೋರಿಸಬಾರದು ಅದನ್ನು ಯಾವಾಗಲೂ ಮರೆ ಮಾಚಿಡಬೇಕು.

* ತಾಳಿಯನ್ನು ಎಲ್ಲರಿಗೂ ತೋರಿಸಿಕೊಂಡು ಓಡಾಡಿದರೆ ದೃಷ್ಟಿ ತಾಗುತ್ತದೆ. ಇದರಿಂದ ಗಂಡ ಹೆಂಡತಿಯ ಮಧ್ಯೆ ಬಿನ್ನಾಭಿಪ್ರಾಯ ಉಂಟಾಗುತ್ತದೆ.
* ಕರಿಮಣಿಯನ್ನು ಶಿವನಿಗೆ ಹೋಲಿಸುತ್ತಾರೆ. ತಾಳಿಯನ್ನು ಕಟ್ಟುವ ಅರಿಶಿನದ ದಾರವನ್ನು ಪಾರ್ವತಿಗೆ ಹೋಲಿಸುತ್ತಾರೆ ಇವೆರಡನ್ನು ಜೊತೆಯಾಗಿ ಹಾಕುವುದರಿಂದ ಶಿವ ಪಾರ್ವತಿ ಇಬ್ಬರ ಆಶೀರ್ವಾದ ಇರುತ್ತದೆ ಜೊತೆಗೆ ಅವರ ವೈವಾಹಿಕ ಜೀವನವು ಶಿವ ಪಾರ್ವತಿಯ ರಂತೆ ಇರಲಿ ಎಂಬ ಉದ್ದೇಶದಿಂದ ಮಾಂಗಲ್ಯದಲ್ಲಿ ಕರಿಮಣಿ ಹಾಕಬೇಕೆನ್ನುತ್ತಾರೆ.

ಈ ಸುದ್ದಿ ನೋಡಿ :- ಮಿಥುನ ರಾಶಿಯವರ ಸಹಜ ಗುಣ ಸ್ವಭಾವಗಳು.!

* ಕಪ್ಪು ಕರಿಮಣಿಗಳು ಶನಿಗ್ರಹದ ಸಂಕೇತವಾಗಿದೆ ತಾಳಿಯಲ್ಲಿರುವ ಚಿನ್ನ ಗುರು ತತ್ವವನ್ನು ಹೊಂದಿದೆ, ಶನಿ ಮತ್ತು ಗುರುವಿನ ಪರಸ್ಪರ ಕ್ರಿಯೆಯು ಸಂತೋಷ ದಾಂಪತ್ಯ ಜೀವನವನ್ನು ಸೂಚಿಸುತ್ತದೆ.
* ಕೆಲವರು ತಾಳಿಯ ಪಕ್ಕದಲ್ಲಿ ಕರಿಮಣಿಯನ್ನು ಹಾಕಿಕೊಂಡರೆ ಕಷ್ಟಗಳು ಹೆಚ್ಚಾಗುತ್ತವೆ ಎಂದು ಹೇಳುತ್ತಾರೆ ಆದರೆ ಸತ್ಯ ಏನೆಂದರೆ ತಾಳಿಯ ಪಕ್ಕದಲ್ಲಿ ಕರಿಮಣಿಯನ್ನು ಹಾಕಿಕೊಳ್ಳಲೇಬೇಕು.

* ಮಂಗಳಸೂತ್ರವನ್ನು ಧರಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ದೇಹದಲ್ಲಿ ರಕ್ತದ ಹರಿವನ್ನು ನಿಯಂತ್ರಿಸುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ, ಮಹಿಳೆಯರ ದೇಹದ ಎದೆಯ ಭಾಗದಲ್ಲಿರುವ ಉಷ್ಣತೆಯನ್ನು ಹೀರಿಕೊಳ್ಳುತ್ತದೆ.

https://youtu.be/__ZkvWH8aK4?si=KESrlSCIZD5f0gU8

ಈ 5 ವೇಳೆಗಳಲ್ಲಿ ಶೃಂಗಾರ ಮಾಡಿದ್ರೆ ದಾರಿದ್ರ್ಯ ಖಂಡಿತ ಅನುಭವಿಸಬೇಕು. ದಂಪತಿಗಳು ಈ ವಿಷಯಗಳನ್ನು ತಿಳಿದುಕೊಳ್ಳಿ

 

ಕೆಲವೊಂದಷ್ಟು ಮಹಿಳೆಯರಲ್ಲಿ ಹಲವಾರು ರೀತಿಯ ಗೊಂದಲಗಳು ಇದೆ ಪ್ರತಿ ಬಾರಿ ಶೃಂಗಾರ ಮಾಡಿದ ನಂತರ ದೇವರ ಪೂಜೆಯನ್ನು ಮಾಡುವಂತಹ ವಿಚಾರವಾಗಿರಬಹುದು ಪ್ರತಿಯೊಂದಷ್ಟು ವಿಚಾರದಲ್ಲಿ ಯೂ ಕೂಡ ನಾವು ಯಾವ ರೀತಿಯಾಗಿ ಇರಬೇಕು ಎನ್ನುವಂತಹ ಮಾಹಿತಿಯಲ್ಲಿ ಕೆಲವೊಂದಷ್ಟು ಜನರಿಗೆ ಸಂಶಯ ಇದೆ.

ಹಾಗಾದರೆ ಈ ವಿಚಾರವಾಗಿ ಸಂಬಂಧಿಸಿದಂತೆ ಮಹಿಳೆಯರು ಮನೆಯಲ್ಲಿ ಶೃಂಗಾರ ಮಾಡಿದಂತಹ ಸಮಯದಲ್ಲಿ ಯಾವ ರೀತಿಯ ನಿಯಮಗಳನ್ನು ಅನುಸರಿಸಬೇಕು ಹಾಗೂ ಯಾವ ಐದು ವೇಳೆಯಲ್ಲಿ ಶೃಂಗಾರ ಮಾಡಬಾರದು ಹೀಗೆ ಮಾಡುವುದರಿಂದ ಯಾವ ರೀತಿಯ ಸಂಕಷ್ಟಗಳು ಸಮಸ್ಯೆಗಳು ಎದುರಾಗುತ್ತದೆ ಎನ್ನುವುದರ ಸಂಪೂರ್ಣವಾದ ಮಾಹಿತಿ ಬಗ್ಗೆ ಈ ದಿನ ತಿಳಿಯೋಣ.

ಈ ಸುದ್ದಿ ಓದಿ:-ಅರಳಿ ಮರದ ಬುಡದಲ್ಲಿ ಈ ಒಂದು ವಸ್ತುವನ್ನು ಬಿಟ್ಟು ಬನ್ನಿ ನಿಮ್ಮ ಕೋರಿಕೆಗಳು ಏನೇ ಇದ್ದರೂ ಮೂರು ದಿನದಲ್ಲಿ ಈಡೇರುತ್ತದೆ.!

* ಮೊದಲನೆಯದಾಗಿ ಬಹಳ ಮುಖ್ಯವಾಗಿ ಮುಂಜಾನೆಯ ಸಮಯ ಯಾವುದೇ ಕಾರಣಕ್ಕೂ ಗಂಡ ಹೆಂಡತಿ ಶೃಂಗಾರ ಮಾಡಬಾರದು. ಯಾಕೆ ಎಂದರೆ ಬ್ರಹ್ಮ ಮುಹೂರ್ತದಲ್ಲಿ ದೇವತೆಗಳು ಸಂಚಾರ ಮಾಡುತ್ತಿರುತ್ತಾರೆ ಆದ್ದರಿಂದ 4 ಗಂಟೆಯಿಂದ 6 ಗಂಟೆಯ ಸಮಯದ ಒಳಗೆ ಯಾವುದೇ ಕಾರಣಕ್ಕೂ ಗಂಡ ಹೆಂಡತಿ ಶೃಂಗಾರ ಮಾಡಬಾರದು.

ಬೆಳಿಗ್ಗೆ ಎದ್ದ ತಕ್ಷಣ ಮೊದಲು ಸ್ನಾನ ಮುಗಿಸಿ ದೀಪ ಹಚ್ಚಿ ದೇವರ ಆರಾಧನೆಯನ್ನು ಮಾಡಬೇಕು ಬದಲಿಗೆ ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ಗಂಡ ಹೆಂಡತಿ ಶೃಂಗಾರ ಮಾಡುವುದು ಅಷ್ಟೊಂದು ಶ್ರೇಯಸ್ಕರವಲ್ಲ. ಅದೇ ರೀತಿಯಾಗಿ ಸಾಯಂಕಾಲದ ಸಮಯದಲ್ಲಿಯೂ ಕೂಡ ಗಂಡ ಹೆಂಡತಿ ಶೃಂಗಾರ ಮಾಡಬಾರದು.

ಈ ಸುದ್ದಿ ಓದಿ:-ಮನೆಯಲ್ಲಿ ತುಳಸಿ ಗಿಡವಿದ್ರೆ ಈ ತಪ್ಪು ಮಾಡಬೇಡಿ.!

ಭಾಗವತ್ ಪುರಾಣದಲ್ಲಿ ಹೇಳಿದ್ದಾರೆ ಕಶ್ಯಪ ಪ್ರಜಾಪತಿ ಹೆಂಡತಿಯಾಗಿರುವಂತಹ ದಿತಿ ಶೃಂಗಾರಕ್ಕೆ ಕರೆಯುತ್ತಾಳೆ ಕಶ್ಯಪ ಪ್ರಜಾಪತಿಯನ್ನು ಆಗ ಕಶ್ಯಪ ಪ್ರಜಾಪತಿ ಈ ಸಮಯದಲ್ಲಿ ಶೃಂಗಾರ ಮಾಡಬಾರದು ಹಾಗೇನಾದರೂ ಮಾಡಿದರೆ ನಿನ್ನ ಹೊಟ್ಟೆಯಲ್ಲಿ ರಾಕ್ಷಸರು ಹುಟ್ಟುತ್ತಾರೆ ಎಂದು ಹೇಳುತ್ತಾರೆ.

ಆದರೂ ಕೂಡ ಅವನ ಹೆಂಡತಿ ಬಿಡುವುದಿಲ್ಲ ಆದಕಾರಣ ಅವರಿಬ್ಬರಿಗೆ ಹಿರಣ್ಯಕಶುಪು, ಹಿರಣ್ಯಾಶು ಎಂಬ ರಾಕ್ಷಸರು ಹುಟ್ಟುತ್ತಾರೆ ಆದಕಾರಣ ಈ ಸಮಯದಲ್ಲಿ ದಂಪತಿಗಳು ಶೃಂಗಾರ ಮಾಡಬಾರದು. ಮೂರನೆಯದಾಗಿ ವ್ರತಗಳನ್ನು ಆಚರಿಸುತ್ತಿರುವಂತಹ ಸಮಯದಲ್ಲಿ ಅಂದರೆ ವರಲಕ್ಷ್ಮಿ ವ್ರತ, ಸತ್ಯನಾರಾಯಣ ವ್ರತ, ಗಣಪತಿ ವ್ರತ ಇಂಥ ವ್ರತವನ್ನು ಮಾಡಿದಂತಹ ರಾತ್ರಿ ಯಾವುದೇ ಕಾರಣಕ್ಕೂ ದಂಪತಿಗಳು ಶೃಂಗಾರ ಮಾಡಬಾರದು ಎಂದು ಶಾಸ್ತ್ರಪುರಾಣಗಳಲ್ಲಿ ತಿಳಿಸಲಾಗಿದೆ.

ಈ ಸುದ್ದಿ ಓದಿ:-ಮಿಥುನ ರಾಶಿಯವರ ಸಹಜ ಗುಣ ಸ್ವಭಾವಗಳು.!

ಇನ್ನು ಗ್ರಹಣದ ಸಮಯದಲ್ಲಿಯೂ ಕೂಡ ಗಂಡ ಹೆಂಡತಿ ಶೃಂಗಾರ ಮಾಡಬಾರದು ಹಾಗೂ ಮಹಿಳೆ ರುತು ಸ್ರಾವವಾದಾಗಲೂ 5 ದಿನ ಕಡ್ಡಾಯವಾಗಿ ಶೃಂಗಾರ ಮಾಡಬಾರದು ಎಂದು ನಮ್ಮ ಹಿರಿಯರು ತಿಳಿಸಿಕೊಟ್ಟಿದ್ದಾರೆ. ಹಾಗೂ ಗಂಡ ಹೆಂಡತಿ ಶೃಂಗಾರ ಮಾಡುವ ಸಮಯದಲ್ಲಿ ಅವರು ಮಲಗುವಂತಹ ಕೊಠಡಿಯಲ್ಲಿ ಸಣ್ಣದೊಂದು ಬೆಳಕು ಇರುವುದು ಕಡ್ಡಾಯ ಎಂದು ಕೂಡ ಶಾಸ್ತ್ರ ಪುರಾಣದಲ್ಲಿ ತಿಳಿಸಿದ್ದಾರೆ.

ಚಿಕ್ಕ ಬಲ್ಬ್ ಅಥವಾ ಮೇಣದಬತ್ತಿ ಇದ್ದರೂ ಕೂಡ ಉತ್ತಮ. ಹಾಗೇನಾದರೂ ಯಾವುದೇ ರೀತಿಯ ಸಣ್ಣ ಬೆಳಕು ಇಲ್ಲದೆ ಇದ್ದರೆ ಅವರಿಬ್ಬರೂ ಕೂಡ ಜೀವನ ಪರ್ಯಂತ ದರಿದ್ರವನ್ನು ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಹಾಗೂ ಬಹಳ ಮುಖ್ಯವಾಗಿ ಗಂಡ ಶೃಂಗಾರ ಮಾಡಿದ ನಂತರ ಬೆಳಗಿನ ಸಮಯ ಕಡ್ಡಾಯವಾಗಿ ತಲೆ ಸ್ನಾನ ಮಾಡುವುದು ಬಹಳ ಮುಖ್ಯ ಹಾಗೇನಾದರೂ ಮಾಡಿಲ್ಲ ಎಂದರೆ ಅವರು ಮಾಡುವಂತಹ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿಯೂ ಕೂಡ ನಷ್ಟ ಸಂಭವಿಸುತ್ತದೆ.

ಈ ಸುದ್ದಿ ಓದಿ:-ಖಾಲಿ ಒಡವೆ ಬಾಕ್ಸ್ ಗಳಿಂದ ಪ್ರತಿ ಮಹಿಳೆಗೂ ಉಪಯೋಗವಾಗುವ ಟಿಪ್ಸ್.!

ಅದೇ ರೀತಿಯಾಗಿ ಮಹಿಳೆಯರು ಕೂಡ ಈ ಸಮಯದ ನಂತರ ಯಾವುದೇ ಕಾರಣಕ್ಕೂ ಪ್ರತಿ ಬಾರಿ ತಲೆ ಸ್ನಾನ ಮಾಡುವ ಅವಶ್ಯಕತೆ ಇಲ್ಲ ಏಕೆಂದರೆ ಅವಳ ಹಣೆಯ ಭಾಗದಲ್ಲಿ ಗಂಗಾದೇವಿ ವಾಸವಿರುತ್ತಾಳೇ ಆದ್ದರಿಂದ ಅವಳು ನಿತ್ಯ ಸ್ನಾನ ಮುಗಿಸಿ ಪೂಜೆ ಮಾಡಬಹುದು ವಾರಕ್ಕೆ ಒಮ್ಮೆ ತಲೆ ಸ್ನಾನ ಮಾಡಬಹುದು.

ಅರಳಿ ಮರದ ಬುಡದಲ್ಲಿ ಈ ಒಂದು ವಸ್ತುವನ್ನು ಬಿಟ್ಟು ಬನ್ನಿ ನಿಮ್ಮ ಕೋರಿಕೆಗಳು ಏನೇ ಇದ್ದರೂ ಮೂರು ದಿನದಲ್ಲಿ ಈಡೇರುತ್ತದೆ.!

 

ಅರಳಿ ಮರದ ಬುಡದಲ್ಲಿ ಹೋಗಿ ಈ ಒಂದು ಪುಟ್ಟ ಕೆಲಸ ಮಾಡಿದರೆ ಸಾಕು ನಿಮ್ಮ ಮನಸ್ಸಿನಲ್ಲಿರುವ ಯಾವುದೇ ಆಸೆಗಳು ಇಚ್ಛೆಗಳು ಕೋರಿಕೆಗಳು ಖಂಡಿತವಾಗಿ ಈಡೇರುತ್ತದೆ. ಸಾಮಾನ್ಯವಾಗಿ ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಆಸೆಗಳು ಇಚ್ಛೆಗಳು ಕೋರಿಕೆಗಳು ಎನ್ನುವುದು ಇದ್ದೇ ಇರುತ್ತದೆ.

ಆದರೆ ಇವುಗಳನ್ನು ಈಡೇರಿಸಿಕೊಳ್ಳಬೇಕು ಎಂದರೆ ಸತತವಾಗಿ ಪ್ರಯತ್ನ ಪಡಬೇಕು ಸತತ ಪ್ರಯತ್ನ ಪಡುವುದರ ಜೊತೆಗೆ ಅದೃಷ್ಟ ಕೂಡಿ ಬಂದರೆ ನಿಮಗೆ ಸಿಗುವ ಫಲಗಳು ದುಪ್ಪಟ್ಟಾಗುತ್ತದೆ. ಹಾಗಾದರೆ ಯಾವ ಒಂದು ಕೆಲಸವನ್ನು ಮಾಡುವುದರಿಂದ ನಿಮ್ಮ ಆಸೆಗಳು ಇಚ್ಚೆಗಳು ಈಡೇರುತ್ತದೆ ಹಾಗೂ ಯಾವ ರೀತಿ ಈಡೇರುತ್ತದೆ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ಈ ಸುದ್ದಿ ಓದಿ:- ಮಿಥುನ ರಾಶಿಯವರ ಸಹಜ ಗುಣ ಸ್ವಭಾವಗಳು.!

ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಕಷ್ಟದ ಪರಿಸ್ಥಿತಿಗಳು ಇದ್ದೇ ಇರುತ್ತದೆ. ಆದರೆ ಕಷ್ಟ ಬಂದಿದೆ ಎಂದು ತಕ್ಷಣ ನಾವು ಅದಕ್ಕೆ ಹೆದರಿಕೊಂಡು ಇರಬಾರದು ಬದಲಿಗೆ ಆ ಕಷ್ಟವನ್ನು ಹೇಗೆ ದೂರ ಮಾಡಿಕೊಳ್ಳಬೇಕು ಆ ಕಷ್ಟಗಳನ್ನು ದೂರ ಮಾಡಿಕೊಳ್ಳುವುದಕ್ಕೆ ನಾವು ಯಾವ ಒಳ್ಳೆಯ ಮಾರ್ಗಗಳನ್ನು ಅನುಸರಿಸಬೇಕು ಎನ್ನುವುದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

ಹೌದು ನಮ್ಮ ಜೀವನದಲ್ಲಿ ಎದುರಾಗುವಂತಹ ಪ್ರತಿಯೊಂದು ಕಷ್ಟದ ಪರಿಸ್ಥಿತಿಗಳಿಗೂ ಕೂಡ ಒಂದಲ್ಲ ಒಂದು ಪರಿಹಾರ ಮಾರ್ಗ ಎನ್ನುವುದು ಇದ್ದೇ ಇರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಅದಕ್ಕೆ ಹೆದರಿ ಕೊಳ್ಳುವುದರ ಬದಲು ಅದನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಆಲೋಚನೆ ಯನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿ ಎದುರಾಗುವಂತಹ ಪ್ರತಿಯೊಂದು ಕಷ್ಟದ ಪರಿಸ್ಥಿತಿಗಳನ್ನು ಸಹ ಸರಿಪಡಿಸಿಕೊಳ್ಳಬಹುದು.

ಈ ಸುದ್ದಿ ಓದಿ:- ಮಹಿಳೆಯರಿಗೆ 3 ಲಕ್ಷ ಬಡ್ಡಿ ಇಲ್ಲದೆ ಲೋನ್.!

ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಒಂದಲ್ಲ ಒಂದು ರೀತಿಯ ಕಷ್ಟಗಳು ಇದ್ದೇ ಇರುತ್ತದೆ ಅದೇ ರೀತಿಯಾಗಿ ಅದಕ್ಕೆ ಪರಿಹಾರ ಮಾರ್ಗ ಎನ್ನುವು ದನ್ನು ಸಹ ದೇವರು ಇಟ್ಟಿರುತ್ತಾನೆ. ಆದ್ದರಿಂದ ಆ ಒಂದು ಪರಿಹಾರ ಮಾರ್ಗ ಏನು ಎನ್ನುವುದರ ಕಡೆ ಪ್ರತಿಯೊಬ್ಬರು ಆಲೋಚನೆಯನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ.

ಪ್ರತಿಯೊಬ್ಬರ ಜೀವನದ ಕಷ್ಟ ಸುಖಗಳು ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ ಹಾಗಾಗಿ ಕಷ್ಟ ಬಂದಂತಹ ಸಮಯದಲ್ಲಿ ಅದನ್ನು ಧೈರ್ಯವಾಗಿ ಎದುರಿಸಿ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳಬೇಕು ಎಂದರೆ ಕೆಲವೊಂದು ಉಪಾಯಗಳನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ.

ಈ ಸುದ್ದಿ ಓದಿ:- ಈ ಒಂದು ದೀಪವನ್ನು ಮನೆಯಲ್ಲಿ ಮೂರು ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ…….||

ಹಾಗಾದರೆ ಆ ಒಂದು ಉಪಾಯ ಮಾರ್ಗ ಯಾವುದು? ಹಾಗೂ ನಾವು ಯಾವ ಕೆಲಸ ಮಾಡುವುದರಿಂದ ಇದನ್ನು ದೂರ ಮಾಡಿಕೊಳ್ಳಬಹುದು ಎಂದು ಈ ಕೆಳಗೆ ತಿಳಿಯೋಣ. ಅರಳಿ ಮರದಲ್ಲಿ ತ್ರಿಮೂರ್ತಿ ದೇವತೆಗಳಾದ ಬ್ರಹ್ಮ ವಿಷ್ಣು ಮಹೇಶ್ವರ ನೆಲೆಸಿರುತ್ತಾರೆ ಎಂದು ಹಿರಿಯರು ಹೇಳುತ್ತಾರೆ.

ಆದ್ದರಿಂದ ಅರಳಿ ಮರದ ಬಳಿ ಹೋಗಿ ಒಂದು ಎಲೆಯನ್ನು ತೆಗೆದುಕೊಂಡು ಅದರ ಮೇಲೆ ನಿಮ್ಮ ಇಚ್ಛೆಯನ್ನು ಬರೆದ ನಂತರ ಅದನ್ನು ಮಡಚಿ ಒಂದು ದಾರದ ಸಹಾಯದಿಂದ ಕಟ್ಟಿ ಅದನ್ನು ಅರಳಿ ಮರಕ್ಕೆ ಕಟ್ಟಬೇಕು. ನಿಮ್ಮ ಇಚ್ಛೆಗಳು ನಿಮ್ಮ ಆಸೆ ಪ್ರೀತಿ ಹಣದ ವಿಷಯಕ್ಕೆ ಸಂಬಂಧಪಟ್ಟಿದ್ದರೆ ಕೆಂಪು ದಾರದಿಂದ ಆ ಎಲೆಯನ್ನು ಅರಳಿ ಮರಕ್ಕೆ ಕಟ್ಟಬೇಕು.

ಈ ಸುದ್ದಿ ಓದಿ:- ಸಿಂಹ ರಾಶಿಯವರ ಈ ಗುಣವೇ ಜಗಳಕ್ಕೆ ಮೂಲ ಕಾರಣ…….||

ಒಂದು ವೇಳೆ ಶತ್ರುವಿನ ಕಾಟದಿಂದ ಮುಕ್ತಿ ಪಡೆಯಬೇಕು ಎಂದಿದ್ದರೆ ಕಪ್ಪು ದಾರದಿಂದ ಕಟ್ಟಬೇಕು. ಈ ರೀತಿ ಕಪ್ಪು ದಾರದಿಂದ ಕಟ್ಟಿದ ನಂತರ ‘ಓಂ ರೀಮ್ ಭಟ್ ಸ್ವಾಹಾ” ಎಂಬ ಮಂತ್ರವನ್ನು ಸತತವಾಗಿ 11 ಬಾರಿ ಜಪಿಸಬೇಕು. ಇದಾದ ನಂತರ ಅರಳಿ ಮರದ ಕೆಳಗೆ ಇರುವಂತಹ ಒಂದು ಹಿಡಿ ಮಣ್ಣನ್ನು ಮನೆಗೆ ತರಬೇಕು. ನಂತರ ಮರುದಿನ ಆ ಮಣ್ಣನ್ನು ತೆಗೆದುಕೊಂಡು ಹೋಗಿ ಕಟ್ಟಿದಂತಹ ಎಲೆಯನ್ನು ಆ ಮಣ್ಣಿನಿಂದ ಹೂತು ಹಾಕಬೇಕು ಹೀಗೆ ಮಾಡುವುದ ರಿಂದ ನಿಮ್ಮ ಇಚ್ಛೆಗಳು ನೆರವೇರುತ್ತದೆ.

https://youtu.be/pu-njT-F380?si=3d3pj-KizfF8O_Dr

 

ಮನೆಯಲ್ಲಿ ತುಳಸಿ ಗಿಡವಿದ್ರೆ ಈ ತಪ್ಪು ಮಾಡಬೇಡಿ.!

 

ತುಳಸಿ ಭಾರತದ ಹೆಚ್ಚಿನ ಹಿಂದೂ ಮನೆಗಳಲ್ಲಿ ಕಂಡುಬರುವ ಮಂಗಳ ಕರ ಸಸ್ಯವಾಗಿದೆ. ಏಕೆಂದರೆ ತುಳಸಿ ಗಿಡವೂ ಸಂಪತ್ತಿನ ಅಧಿದೇವತೆ ಯಾದ ಲಕ್ಷ್ಮೀದೇವಿಯ ನೆಲೆಯಾಗಿದೆ ಎಂದು ನಂಬಲಾಗಿದೆ. ಆದ್ದರಿಂದ ಲಕ್ಷ್ಮಿ ನೆಲೆಸಿರುವ ತುಳಸಿ ಗಿಡವನ್ನು ಮನೆಯಲ್ಲಿ ಇರಿಸಿದಾಗ ಲಕ್ಷ್ಮಿ ದೇವಿಯು ಯಾವಾಗಲೂ ಮನೆಯಲ್ಲಿ ಇರುತ್ತಾಳೆ ಎಂದು ಜನರು ನಂಬುತ್ತಾರೆ.

ಆದರೆ ಮನೆಯಲ್ಲಿ ತುಳಸಿ ಗಿಡ ಬೆಳೆಸಿದರೆ ಪ್ರತಿನಿತ್ಯ ಪೂಜೆ ಮಾಡಬೇಕು ಹೀಗೆ ಮಾಡುವುದರಿಂದ ಮಾತ್ರ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಬಹುದು. ವಾಸ್ತು ಶಾಸ್ತ್ರದಲ್ಲಿಯೂ ಕೂಡ ತುಳಸಿ ಗಿಡವನ್ನು ಮನೆಯಲ್ಲಿ ಇಡುವಾಗ ಕೆಲವು ನಿಯಮಗಳು ಪಾಲಿಸಬೇಕು ಎಂದು ಹೇಳಲಾಗಿದೆ.

ಈ ಸುದ್ದಿ ಓದಿ:- ಮಿಥುನ ರಾಶಿಯವರ ಸಹಜ ಗುಣ ಸ್ವಭಾವಗಳು.!

ಆ ನಿಯಮಗಳನ್ನು ಅನುಸರಿಸಲು ವಿಫಲವಾದರೆ ಮನೆಗೆ ಬಡತನ ನೆಲೆಸುತ್ತದೆ ಹಾಗಾದರೆ ಈಗಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ತುಳಸಿ ಗಿಡವನ್ನು ನಮ್ಮ ಮನೆಯಲ್ಲಿ ಇಟ್ಟುಕೊಳ್ಳುವಾಗ ಯಾವ ಕೆಲವು ವಾಸ್ತು ನಿಯಮಗಳನ್ನು ಅನುಸರಿಸಬೇಕಾಗುತ್ತದೆ ಎಂದು ಈ ಕೆಳಗೆ ತಿಳಿಯೋಣ

* ತುಳಸಿ ಗಿಡವನ್ನು ಯಾವಾಗಲೂ ಕತ್ತಲು ಪ್ರದೇಶದಲ್ಲಿ ಇಡಬಾರದು. ಸೂರ್ಯಾಸ್ತದ ನಂತರ ತುಳಸಿ ಗಿಡದ ಬಳಿ ದೀಪ ಹಚ್ಚಬೇಕು ತುಳಸಿ ಗಿಡವನ್ನು ಇಡುವ ಸ್ಥಳದಲ್ಲಿ ಯಾವಾಗಲೂ ಬೆಳಕು ಇರುವಂತೆ ನೋಡಿ ಕೊಳ್ಳಬೇಕು.
* ತುಳಸಿ ಗಿಡವನ್ನು ಯಾವಾಗಲೂ ಹೊರಾಂಗಣದಲ್ಲಿ ಇಡಬೇಕು ಆಗ ಮಾತ್ರ ಸೂರ್ಯನ ಬೆಳಕು ನೇರವಾಗಿ ಅದರ ಮೇಲೆ ಬೀಳುತ್ತದೆ ಮತ್ತು ಸಸ್ಯವು ಸಮೃದ್ಧವಾಗಿ ಬೆಳೆಯುತ್ತದೆ.

ಈ ಸುದ್ದಿ ಓದಿ:- ಖಾಲಿ ಒಡವೆ ಬಾಕ್ಸ್ ಗಳಿಂದ ಪ್ರತಿ ಮಹಿಳೆಗೂ ಉಪಯೋಗವಾಗುವ ಟಿಪ್ಸ್.!

* ತುಳಸಿ ಗಿಡಗಳಲ್ಲಿ ಒಣ ಎಲೆಗಳಿದ್ದರೆ ಕಾಲಕಾಲಕ್ಕೆ ತೆಗೆಯಬೇಕು ಆ ಒಣ ಎಲೆಗಳನ್ನು ಬಿಸಾಡುವ ಬದಲು ಗಿಡದ ಬಳಿ ಇಡಬೇಕು.
* ಮನೆಯಲ್ಲಿ ಇಟ್ಟಿರುವ ತುಳಸಿ ಗಿಡಗಳು ಒಣಗಿದ್ದರೆ ತಕ್ಷಣ ವಿಲೇವಾರಿ ಮಾಡಬೇಕು ಏಕೆಂದರೆ ಒಣಗಿದ ತುಳಸಿ ಗಿಡವು ಮನೆಗೆ ಬಡತನವನ್ನು ತರುತ್ತದೆ.

* ಮುಖ್ಯವಾಗಿ ತುಳಸಿ ಗಿಡವನ್ನು ಮನೆಯಲ್ಲಿ ಇಡುವಾಗ ಸರಿಯಾದ ದಿಕ್ಕಿನಲ್ಲಿ ಇಡಬೇಕು ತುಳಸಿ ಗಿಡವನ್ನು ಯಾವಾಗಲೂ ದಕ್ಷಿಣ ಅಥವಾ ಆಗ್ನೇಯ ದಿಕ್ಕಿನಲ್ಲಿ ಇಡುವುದನ್ನು ತಪ್ಪಿಸಿ ಗಿಡವನ್ನು ಇಡಲು ಉತ್ತಮವಾದ ದಿಕ್ಕು ಉತ್ತರ ಅಥವಾ ಈಶಾನ್ಯ ದಿಕ್ಕು ಆಗಿದೆ.

ಈ ಸುದ್ದಿ ಓದಿ:- ಈ ಒಂದು ದೀಪವನ್ನು ಮನೆಯಲ್ಲಿ ಮೂರು ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ…….||

* ತುಳಸಿ ಗಿಡವನ್ನು ಯಾವಾಗಲೂ ಕುಂಡದಲ್ಲಿ ಬೆಳೆಸಬೇಕು ನೇರವಾಗಿ ನೆಲದ ಮೇಲೆ ಸುರಿದು ಬೆಳೆಸಬೇಡಿ ಸೂರ್ಯಾಸ್ತದ ನಂತರ ತುಳಸಿ ಎಲೆಗಳನ್ನು ಕೇಳುವುದನ್ನು ತಪ್ಪಿಸಿ.
* ಭಾನುವಾರದಂದು ತುಳಸಿ ಗಿಡಕ್ಕೆ ನೀರು ಹಾಕಬೇಡಿ ಹಾಗೆಯೇ ಆ ದಿನ ತುಳಸಿ ಎಲೆಗಳನ್ನು ಕೀಳುವುದು ಅಶುಭವೆಂದು ಪರಿಗಣಿಸಲಾಗಿದೆ
* ತುಳಸಿ ಗಿಡವನ್ನು ಮುಟ್ಟುವಾಗ ಕೈಗಳು ಯಾವಾಗಲೂ ಸ್ವಚ್ಛವಾಗಿರಬೇಕು ತುಳಸಿ ಎಲೆಗಳನ್ನು ಯಾವಾಗಲೂ ಕೈಯಿಂದ ಒರೆಸಿ ಕತ್ತರಿಸಿ ಚಾಕು ಇತ್ಯಾದಿ ಯಾವುದನ್ನು ಬಳಸಬೇಡಿ.

* ಮುಖ್ಯವಾಗಿ ತುಳಸಿ ಗಿಡವನ್ನು ಅನಗತ್ಯವಾಗಿ ಮುಟ್ಟುವುದನ್ನು ತಪ್ಪಿಸಿ ವಿಶೇಷವಾಗಿ ಸ್ನಾನ ಮಾಡದೆ ತುಳಸಿ ಗಿಡವನ್ನು ಮುಟ್ಟುವುದನ್ನು ತಪ್ಪಿಸಿ ಸ್ನಾನ ಮಾಡದೆ ತುಳಸಿ ಎಲೆಗಳನ್ನು ಮುಟ್ಟುವುದು ಸ್ವೀಕಾರಾರ್ಹವಲ್ಲ ಹಾಗಾಗಿ ಈ ಬಗ್ಗೆ ಎಚ್ಚರದಿಂದಿರಿ.

1 ಫೆಬ್ರವರಿ 2024, ಕೇಂದ್ರದಿಂದ ಬಜೆಟ್ ಮಂಡನೆ ಈ 10 ಘೋಷಣೆಗಳು

* ಮಾಂಸ ಮತ್ತು ಮಧ್ಯ ಸೇವಿಸುವ ಮನೆಯಲ್ಲಿ ತುಳಸಿ ಗಿಡ ನೆಡ ಬಾರದು ಎನ್ನಲಾಗುತ್ತದೆ ಈ ರೀತಿಯ ಮನೆಯಲ್ಲಿ ತುಳಸಿ ಇದ್ದರೆ ಲಕ್ಷ್ಮಿ ಹಾಗೂ ವಿಷ್ಣುವಿಗೆ ಕೋಪ ಬರುತ್ತದೆ.
* ಒಂದು ವೇಳೆ ನೆಟ್ಟಿದ್ದರೆ ಮಾಂಸ ಮಧ್ಯ ಸೇವಿಸಿ ತುಳಸಿಯನ್ನು ಮುಟ್ಟಬಾರದು ಹಾಗೂ ಮಾಂಸ ಮಧ್ಯ ಸೇವಿಸಿದಾಗ ನಿಮ್ಮ ನೆರಳು ತುಳಸಿ ಗಿಡದ ಹತ್ತಿರ ಬೀಳದಂತೆ ನೋಡಿಕೊಳ್ಳಬೇಕು.

* ಮಹಿಳೆಗೆ ಅವಮಾನವಾಗುವ ಮನೆಯಲ್ಲಿ ತುಳಸಿ ಗಿಡ ಇಡಬಾರದು ಎಲ್ಲಾಗುತ್ತದೆ ಯಾವ ಮನೆಯಲ್ಲಿ ಹೆಣ್ಣು ಸುಖವಾಗಿ ಇರುವುದಿಲ್ಲವೋ ಹಾಗೂ ಪದೇಪದೇ ನೋವನ್ನು ಅನುಭವಿಸುತ್ತಾರೆಯೋ ಆ ಮನೆಯ ಮೇಲೆ ಲಕ್ಷ್ಮಿಗೆ ಕೋಪ ಬರುತ್ತದೆ. ಹಾಗಾಗಿ ಆ ಮನೆಯಲ್ಲಿ ತುಳಸಿ ಪೂಜೆ ಮಾಡಬಾರದು ಎನ್ನಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಮಿಥುನ ರಾಶಿಯವರ ಸಹಜ ಗುಣ ಸ್ವಭಾವಗಳು.!

0

 

ಮಿಥುನ ರಾಶಿ ಒಂದು ಶಿಶ್ರೋದಯ ರಾಶಿ ಅಂದರೆ ತಲೆ ಮೊದಲಾಗಿ ಹುಟ್ಟುವಂತದ್ದು ಅಂತ ಹೇಳಬಹುದು. ಈ ರಾಶಿಯು ಒಂದು ಗಾಳಿ ತತ್ವದ ರಾಶಿ ಆಗಿರುತ್ತದೆ. ಈ ರಾಶಿಯ ಅದೃಷ್ಟ ದಿಕ್ಕು ಪಶ್ಚಿಮ ದಿಕ್ಕು. ಈ ರಾಶಿಯ ಅಧಿಪತಿ ಬುಧ. ಕಾಲಪುರುಷ ಕುಂಡಳಿಯ ಪ್ರಕಾರ ಬುಧನಿಗೆ ರಾಜಕುಮಾರನ ಸ್ಥಾನವನ್ನು ಕೊಡುತ್ತಾರೆ. ಬುಧನ ಅಧಿಪತ್ಯ ಇರುವುದ ರಿಂದ ಇವರಿಗೆ ಮಾತೆ ಒಂದು ಬಂಡವಾಳ ಎಂದೇ ಹೇಳಬಹುದು.

ಇನ್ನೊಂದು ಅರ್ಥದಲ್ಲಿ ಹೇಳಬೇಕು ಎಂದರೆ ಇವರ ಜೀವನದಲ್ಲಿ ಇವರ ಮಾತು ಬಹಳ ಮುಖ್ಯವಾದಂತಹ ಪಾತ್ರವನ್ನು ವಹಿಸುತ್ತದೆ ಎಂದೇ ಹೇಳಬಹುದು. ಈ ರಾಶಿಯವರು ಸೂರ್ಯಾಸ್ತದ ಸಮಯದ ನಂತರ ಹೆಚ್ಚು ಕ್ರಿಯಾಶೀಲವಾಗಿ ಇರುತ್ತಾರೆ ಅಂದರೆ ಆಕ್ಟಿವ್ ಆಗಿ ಇರುತ್ತಾರೆ ಎಂದೇ ಹೇಳಬಹುದು.

ಈ ಸುದ್ದಿ ನೋಡಿ:- ಮಹಿಳೆಯರಿಗೆ 3 ಲಕ್ಷ ಬಡ್ಡಿ ಇಲ್ಲದೆ ಲೋನ್.!

ಇನ್ನು ಬುಧನ ಅಧಿಪತ್ಯದಲ್ಲಿ ಇರುವ ಕಾರಣ ಹಾಗೂ ಮೂರನೇ ಮನೆಯಾಗಿದ್ದರಿಂದ ಇವರು ಮೊದಲೇ ಹೇಳಿದಂತೆ ಮಾತುಗಾರರಾಗಿರು ತ್ತಾರೆ. ಇನ್ನು ಮಿಥುನ ರಾಶಿಯವರ ಜಾತಕದಲ್ಲಿ ಶುಕ್ರ ಒಳ್ಳೆ ಸ್ಥಾನದಲ್ಲಿ ಇದ್ದು ಅವನೇನಾದರೂ ಬುಧನಿಗೆ ಹೊಂದಿಕೊಂಡಿದ್ದರೆ ಇವರು ಒಂದೇ ರೀತಿಯ ಅವಮಾನಿಸುವಂತಹ ಗುಣ ಸ್ವಭಾವವನ್ನು ಹೊಂದಿರುವ ರೀತಿ ಮಾತನಾಡುವ ಹಾಗೆ ಕಾಣಿಸುತ್ತದೆ.

ಹೌದು ಬೇರೆಯವರಿಗೆ ಇವರ ಮಾತುಕತೆಯ ವೈಖರಿ ಅದೇ ರೀತಿಯಾಗಿ ಕಾಣಿಸುತ್ತದೆ ಆದರೆ ಶುಕ್ರ ಏನಾದರೂ ಒಳ್ಳೆಯ ಜಾಗದಲ್ಲಿ ಇದ್ದು ಯಾವುದೇ ಕೆಟ್ಟ ದೃಷ್ಟಿಗಳು ಬೀಳದಿದ್ದರೆ ಮತ್ತು ಬುಧನ ಜೊತೆ ಸಂಬಂಧ ಹೊಂದಿದ್ದರೆ ಇವರು ಅಲ್ಲಿರುವಂತಹ ಪ್ರತಿಯೊಬ್ಬರ ಜೊತೆ ತುಂಬಾ ಅದ್ಭುತವಾಗಿ ಮಾತನಾಡುತ್ತಾರೆ. ಅಂದರೆ ಈ ಒಂದು ಸಂದರ್ಭದಲ್ಲಿ ಅವರು ಪ್ರತಿಯೊಬ್ಬರ ಜೊತೆಯೂ ಕೂಡ ಸರಾಗವಾಗಿ ನಿರ್ಭಯದಿಂದ ಮಾತನಾಡುತ್ತಾರೆ.

ಈ ಸುದ್ದಿ ನೋಡಿ:- ಸಿಂಹ ರಾಶಿಯವರ ಈ ಗುಣವೇ ಜಗಳಕ್ಕೆ ಮೂಲ ಕಾರಣ…….||

ಈ ಒಂದು ಸಂದರ್ಭದಲ್ಲಿ ಇವರ ಮಾತುಕತೆಯ ವೈಖರಿ ತುಂಬಾ ಬದಲಾಗಿರುತ್ತದೆ ಅದು ಹುಡುಗ ಆಗಿರಬಹುದು ಹುಡುಗಿ ಆಗಿರ ಬಹುದು ಇವರ ಸುತ್ತಮುತ್ತ ಇರುವಂತಹ ಪ್ರತಿಯೊಬ್ಬರನ್ನು ಕೂಡ ಬಹಳ ಪ್ರೀತಿ ವಿಶ್ವಾಸದಿಂದ ಬಹಳ ಗೌರವದಿಂದ ಮಾತನಾಡಿಸುವುದರ ಮೂಲಕ ಅತಿ ಹೆಚ್ಚಿನ ಸ್ನೇಹವನ್ನು ಬೆಳೆಸಿಕೊಳ್ಳುತ್ತಾರೆ.

* ಅದೇ ರೀತಿಯಾಗಿ ಮಿಥುನ ರಾಶಿಯಲ್ಲಿ ಬುಧ ಒಳ್ಳೆಯ ಜಾಗದಲ್ಲಿ ಇದ್ದರೆ ಯಾವುದೇ ರೀತಿಯ ಕೆಟ್ಟ ದೃಷ್ಟಿ ಇಲ್ಲದೆ ಇದ್ದರೆ ಇವರು ಕಂಪ್ಯೂಟರ್ ನಲ್ಲಿ ಏನಾದರೂ ಕೆಲಸ ಮಾಡುತ್ತಿದ್ದರೆ ಇವರ ಆ ಒಂದು ಕೆಲಸ ಅತಿ ವೇಗವಾಗಿ ನಡೆಯುತ್ತದೆ ಮತ್ತು ಇವರು ಯಾವುದೇ ಒಂದು ವಿಷಯ ಹೇಳಿದರೂ ಕೂಡ ಅದನ್ನು ತಕ್ಷಣವೇ ತಿಳಿದುಕೊಳ್ಳುವಂತಹ ಅದ್ಭುತವಾದ ಶಕ್ತಿಯನ್ನು ಹೊಂದಿರುತ್ತಾರೆ.

ಈ ಸುದ್ದಿ ನೋಡಿ:- ಜೀವನದಲ್ಲಿ ಸಮಸ್ಯೆಗಳೇ ಇಲ್ಲದೆ, ಸದಾ ಖುಷಿಯಾಗಿರಬೇಕು ಅಂದರೆ ಚಾಣಕ್ಯರ ಈ ಸಲಹೆ ಪಾಲಿಸಿ………||

ಹಾಗೂ ಅದನ್ನು ತಕ್ಷಣವೇ ತಮ್ಮ ಕೆಲಸದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಅತಿ ಹೆಚ್ಚಿನ ಬುದ್ಧಿವಂತಿಕೆಯನ್ನು ತೋರಿಸುತ್ತಾರೆ. ಇವರ ಈ ಬುದ್ಧಿವಂತಿಕೆಯ ಗುಣ ಇವರನ್ನು ಉನ್ನತವಾದ ಸ್ಥಾನಕ್ಕೆ ಕರೆದುಕೊಂಡು ಹೋಗುತ್ತದೆ. ಯಾರಾದರೂ ಇವರಿಗೆ ತೊಂದರೆ ಕೊಡುವುದಕ್ಕೆ ಬಂದರೆ ಇವರ ಮಾತಿನ ಮುಖಾಂತರವೇ ಅವರಿಗೆ ಬುದ್ಧಿ ಕಲಿಸುವಂತಹ ಚತುರ್ಯತೆಯನ್ನು ಹೊಂದಿರುತ್ತಾರೆ.

* ಹಾಗೂ ಇವರು ತಮ್ಮ ಸುತ್ತಮುತ್ತ ಯಾರೇ ಇದ್ದರೂ ಕೂಡ ಅವರ ಜೊತೆ ಅತಿ ಬೇಗನೆ ಹೊಂದಿಕೊಳ್ಳುವಂತಹ ಸ್ವಭಾವದವರಾಗಿದ್ದು ಅವರ ಜೊತೆ ಬಹಳ ಪ್ರೀತಿ ವಿಶ್ವಾಸದಿಂದ ಇರುತ್ತಾರೆ. ಯಾವುದೇ ಸಂದರ್ಭದಲ್ಲೂ ಕೂಡ ಸಮಯಕ್ಕೆ ಸರಿಯಾದಂತಹ ಒಳ್ಳೆಯ ತೀರ್ಮಾನವನ್ನು ತೆಗೆದುಕೊಳ್ಳುವಂತಹ ಶಕ್ತಿ ಇವರಲ್ಲಿ ಇರುತ್ತದೆ ಇದು ಅವರಿಗೆ ಒಂದು ಪ್ಲಸ್ ಪಾಯಿಂಟ್ ಎಂದೇ ಹೇಳಬಹುದು. ಇವರು ಯಾರ ಜೊತೆಯೂ ಕೂಡ ಮಾತನಾಡದೆ ಗಂಟು ಮುಖ ಹಾಕಿ ಕೊಂಡು ಇರುವುದಿಲ್ಲ ಎಲ್ಲರೊಟ್ಟಿಗೆ ಸಮಾನವಾಗಿ ಇರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.