Home Blog Page 80

ಮಕರ ಸಂಕ್ರಾಂತಿ ಈ ಸಮಯ ಮಹಾಪುಣ್ಯ ಕಾಲ ಮತ್ತೆ ಬರಲ್ಲ.! ಸೂರ್ಯನ ಎದುರಿಗೆ ನಿಂತು ಈ 7 ಅಕ್ಷರ ಹೇಳಿ.!

 

ಮಕರ ಸಂಕ್ರಾಂತಿ ಎಂದರೆ ಸೂರ್ಯ ಮಕರ ರಾಶಿಗೆ ಪ್ರವೇಶ ಮಾಡು ವಂತದ್ದು ಇದನ್ನು ಮಕರ ಸಂಕ್ರಮಣ ಎಂದು ಕೂಡ ಕರೆಯುತ್ತಾರೆ. ಈ ದಿನ ಬಹಳ ಶುಭ ಸಮಯ ಇರುವಂತದ್ದು ಎಂದೇ ಹೇಳಬಹುದು. ಪ್ರತಿಯೊಬ್ಬರೂ ಸಹ ತಮ್ಮ ಹೊಲಗದ್ದೆಗಳಲ್ಲಿ ಬೆಳೆದಂತಹ ಬೆಳೆಗಳಿಗೆ ಪೂಜೆಯನ್ನು ಮಾಡುವಂಥದ್ದು ಒಟ್ಟಾರೆಯಾಗಿ ಹೇಳಬೇಕು ಎಂದರೆ ತಾವು ವರ್ಷವಿಡಿ ಕಷ್ಟಪಟ್ಟು ಭೂಮಿಯಲ್ಲಿ ಬೆಳೆದಂತಹ ಬೆಳೆಯನ್ನು ಪೂಜೆ ಮಾಡುವುದರ ಮೂಲಕ ಭೂಮಿ ತಾಯಿಗೆ ಒಂದು ಪೂಜೆಯನ್ನು ಮಾಡುವುದರ ಮೂಲಕ ಈ ಹಬ್ಬವನ್ನು ಆಚರಿಸುತ್ತಾರೆ.

ಎಲ್ಲರಿಗೂ ತಿಳಿದಿರುವಂತೆ ನಮ್ಮ ಭಾರತೀಯ ಸಂಸ್ಕೃತಿ ಹಬ್ಬಗಳ ಆಚರಣೆ ಮಾಡುವಲ್ಲಿ ಮುಂಚೂಣಿಯಲ್ಲಿ ಇದ್ದು ಪ್ರತಿಯೊಬ್ಬರೂ ಕೂಡ ಪ್ರತಿಯೊಂದು ಹಬ್ಬವನ್ನು ಕೂಡ ಬಹಳ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಅದೇ ರೀತಿಯಾಗಿ ಪ್ರತಿಯೊಬ್ಬರೂ ಕೂಡ ಈ ಮಕರ ಸಂಕ್ರಾಂತಿಯನ್ನು ಆಚರಿಸುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಹಾಗೂ ಕರ್ತವ್ಯವೂ ಕೂಡ ಆಗಿರುತ್ತದೆ.

ಜನ್ ಧನ್ ಜೀರೋ ಅಕೌಂಟ್ ಗೆ ಕೇಂದ್ರದ ಮೋದಿ ಬಂಪರ್ ಗಿಫ್ಟ್ 10,000 ಹಣ ಇವತ್ತು ಖಾತೆಗೆ ಜಮಾ.!

ಹಾಗಾಗಿ ಮಕರ ಸಂಕ್ರಾಂತಿ ಎಂದ ತಕ್ಷಣ ನಮ್ಮ ದಕ್ಷಿಣ ಭಾಗದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಮಕರ ಸಂಕ್ರಾಂತಿ ಎಂದರೆ ದಕ್ಷಿಣಾ ಯಣ ಕಳೆದು ಉತ್ತರಾಯಣ ಬರುವಂತದ್ದು. ಈ ವಿಶೇಷವಾದಂತಹ ದಿನದಲ್ಲಿ ಈ ವಿಶೇಷವಾದಂತಹ ಯೋಗ ಬಂದಿರುವಂತಹ ಸಮಯ ಯಾವುದು ಎಂದರೆ ಬೆಳಿಗ್ಗೆ 7:15 ರಿಂದ 9 ಗಂಟೆಯ ಒಳಗೆ ಈ ಸಮಯವನ್ನು ಬಹಳ ಪುಣ್ಯಕಾಲ ಎಂದೇ ಹೇಳಬಹುದು.

ಜ್ಯೋತಿಷ್ಯ ಶಾಸ್ತ್ರದಲ್ಲಿ ಇದರ ಬಗ್ಗೆ ಉಲ್ಲೇಖವು ಕೂಡ ಇದೆ. ಹಾಗಾಗಿ ಯಾರೆಲ್ಲ ಈ ಸಮಯದಲ್ಲಿ ಪೂಜೆಯನ್ನು ಮಾಡುತ್ತಾರೋ ಜಪ ತಪವನ್ನು ಮಾಡುತ್ತಾರೋ ಅವರೆಲ್ಲರ ಇಷ್ಟಾರ್ಥಗಳು ಅತಿ ಬೇಗನೆ ನೆರವೇರುತ್ತದೆ. ಮಕರ ಸಂಕ್ರಾಂತಿ ಹಬ್ಬದ ದಿನ ಮಾಡಿರುವಂತಹ ಪೂಜೆ ಇರಬಹುದು ದಾನ ಇರಬಹುದು ಪ್ರತಿಯೊಂದು ಸಹ ಅಧಿಕ ಫಲವನ್ನು ಕೊಡುವಂತದ್ದು ವಿಶೇಷವಾಗಿ ಅಕ್ಷಯಫಲವನ್ನು ಕೊಡುವಂತದ್ದು.

ಇವತ್ತು ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಹಣ ಈ ಜಿಲ್ಲೆಗಳಿಗೆ ಜಮಾ ಆಗುತ್ತೆ.!

ಹಾಗಾಗಿ ಇಂತಹ ಬಹಳ ವಿಶೇಷವಾದಂತಹ ದಿನಗಳನ್ನು ನಾವು ಬಹಳ ಸುಂದರವಾಗಿ ಆಚರಿಸಬೇಕು ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಈ ಮಕರ ಸಂಕ್ರಾಂತಿಯ ದಿನ ನಾವು ಬೆಳಗ್ಗೆ ಸೂರ್ಯನನ್ನು ನೋಡುತ್ತಾ ಯಾವ ಅಕ್ಷರವನ್ನು ಹೇಳಬೇಕು ಹಾಗೂ ಅದನ್ನು ಹೇಳುವುದರಿಂದ ಅದು ನಮಗೆ ಎಷ್ಟು ಅನುಕೂಲ ವಾಗುತ್ತದೆ ಅದರಿಂದ ಏನೆಲ್ಲಾ ಲಾಭಗಳನ್ನು ನಾವು ಪಡೆದುಕೊಳ್ಳ ಬಹುದು ಎನ್ನುವಂತಹ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.

” ಓಂ ಶ್ರೀಂ ರಾಂ ರೀಂ ರೋo ಸಹ ಸೂರ್ಯಾಯ ನಮಃ ” ಈ ಒಂದು ಮಂತ್ರವನ್ನು ನೀವು ಸೂರ್ಯನ ಎದುರಿಗೆ ನಿಂತು ಮುಂಜಾನೆ ಹೇಳುವುದರಿಂದ ಸಂಪೂರ್ಣವಾದ ಅನುಗ್ರಹ ಸಿಗುತ್ತದೆ ಜೊತೆಗೆ ನಾರಾಯಣನ ಅನುಗ್ರಹ ಸಿಗುತ್ತದೆ. ಇದರಿಂದ ನಿಮ್ಮ ಜೀವನದಲ್ಲಿ ಎದುರಾಗಿರುವಂತಹ ಎಲ್ಲಾ ಸಮಸ್ಯೆಗಳು ಕೂಡ ದೂರವಾಗುತ್ತಾ ಬರುತ್ತದೆ.

ಮನೆಯಿಂದ ದಾರಿದ್ರ್ಯವನ್ನು ಓಡಿಸಲು ಹೀಗೆ ಮಾಡಿ.!

ಹಾಗಾಗಿ ಈ ಒಂದು ಮಂತ್ರವನ್ನು ನೀವು ಸಂಕ್ರಾಂತಿಯ ಹಬ್ಬದ ದಿನ ಹೇಳುವುದರಿಂದ ಎರಡು ತಿಂಗಳ ಒಳಗಾಗಿ ನೀವು ಈ ಒಂದು ಮಂತ್ರದ ಲಾಭವನ್ನು ಪಡೆಯಬಹುದು ಅಂದರೆ ಈ ಸಮಯದ ಒಳಗೆ ನೀವು ಯಾವ ಕೆಲಸ ಆಗಬೇಕು ನಿಮ್ಮ ಯಾವ ಕಷ್ಟ ದೂರವಾಗ ಬೇಕು ಎಂದುಕೊಂಡಿರುತ್ತೀರೋ ಅವೆಲ್ಲವೂ ಕೂಡ ನೆರವೇರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಇದನ್ನು ಹೇಳುವುದು ತುಂಬಾ ಒಳ್ಳೆಯದು. ಜೊತೆಗೆ ಈ ಒಂದು ಮಂತ್ರವನ್ನು ಹೇಳುವಾಗ ಬಹಳ ನಿಷ್ಠೆಯಿಂದ ಶ್ರದ್ಧೆಯಿಂದ ಹೇಳುವುದು ಬಹಳ ಮುಖ್ಯವಾಗಿರುತ್ತದೆ.

ಋತುಚಕ್ರದ ಸಮಸ್ಯೆಗೆ ವೈದ್ಯರ ಸಲಹೆ.!

ಸಾಮಾನ್ಯವಾಗಿ ಮಹಿಳೆಯರಲ್ಲಿ 45 ರಿಂದ 55 ವರ್ಷದ ಒಳಗಡೆ ಹೆಣ್ಣು ಮಕ್ಕಳಲ್ಲಿ ಋತುಚಕ್ರ ನಿಲ್ಲುತ್ತದೆ. ಸರಾಸರಿ 51 ವರ್ಷ ಎಂದು ಹೇಳಲಾಗುತ್ತದೆ. ಆದರೂ ಒಮ್ಮೊಮ್ಮೆ ಅವರವರ ಕುಟುಂಬದ ಹಿನ್ನೆಲೆ ಮೇಲೆ ಇದು ನಿರ್ಧಾರ ಆಗುತ್ತದೆ ಮತ್ತು ಋತುಚಕ್ರ ನಿಲ್ಲುವುದು ಈ ಸಮಯದಲ್ಲದರೂ ಅದು ನಿಲ್ಲುವ ಲಕ್ಷಣಗಳು ಮುಂಚೆಯೇ ಕಾಣಿಸಿಕೊಳ್ಳಲು ಶುರುವಾಗಿರುತ್ತವೆ, ಇದನ್ನೇ ಮೆನೊಪಾಸ್ ಎನ್ನುತ್ತಾರೆ.

ಈಗಿನ ಕಾಲದ ಮಹಿಳೆಯರು 40 ವರ್ಷಕ್ಕೆ ಇದನ್ನು ಅನುಭವಿಸುತ್ತಿದ್ದಾರೆ. ಮತ್ತು ಹೆಚ್ಚಿನವರು ಈ ಸಮಯದಲ್ಲಿ ಆಗುವ ಸಮಸ್ಯೆ ಎದುರಿಸಲಾಗದೆ ಗರ್ಭಕೋಶ ತೆಗಿಸಲು ನಿರ್ಧಾರ ತೆಗೆದುಕೊಳ್ಳುತ್ತಾರೆ, ಅದು ಎಷ್ಟು ಸರಿ? ಈ ಸಮಯದಲ್ಲಿ ಯಾವ ಲಕ್ಷಣಗಳು ಅಪಾಯದ ಸೂಚನೆಗಳಾಗಿರುತ್ತವೆ ಎನ್ನುವ ಹೆಣ್ಣು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರದ ಬಗ್ಗೆ ಅಂಕಣದಲ್ಲಿ ಹಂಚಿಕೊಳ್ಳುತ್ತೇವೆ.

ಸಂತಾನ ಫಲಕ್ಕಾಗಿ ರಾಯರ ಅದ್ಭುತವಾದ ಅನುಷ್ಠಾನ.!

ಋತುಚಕ್ರ ನಿಲ್ಲುವ ಸಮಯದಲ್ಲಿ ಎಲ್ಲರಿಗೂ ಒಂದೇ ರೀತಿ ಲಕ್ಷಣಗಳು ಇರುವುದಿಲ. ಲ ಕೆಲವರಿಗೆ ಈ ಪ್ರಕ್ರಿಯೆ ಆರಂಭವಾದ ಸಮಯದಿಂದ ನಿಲ್ಲುವವರೆಗೂ ಪ್ರತಿ ತಿಂಗಳು ಸರಿಯಾಗಿ ಆಗುತ್ತಾ ಒಂದೇ ಬಾರಿ ನಿಂತು ಹೋಗುತ್ತದೆ. ಇನ್ನು ಕೆಲವರಿಗೆ ಋತು ಚಕ್ರ ನಿಲ್ಲುವ ಸಮಯದಲ್ಲಿ ಹಂತ ಹಂತವಾಗಿ ಪ್ರತಿ ತಿಂಗಳು ಋತುಸ್ತ್ರಾವ ಕಡಿಮೆ ಆಗುತ್ತಾ ಒಂದೇ ಬಾರಿಗೆ ನಿಂತುಹೋಗುತ್ತದೆ.

ಇನ್ನು ಕೆಲವರಿಗೆ ಐದಾರು ತಿಂಗಳು ಡೇಟ್ ಆಗುವುದಿಲ್ಲ ನಂತರ ಆದಾಗ ಒಂದೇ ಬಾರಿಗೆ ಹೆಚ್ಚು ಫ್ಲೋ ಇರುತ್ತದೆ. ಇನ್ನು ಕೆಲವರಿಗೆ ಎರಡು ಮೂರು ತಿಂಗಳು ಮಿಸ್ ಆಗುತ್ತದೆ ನಂತರ ಆದಾಗ ಅದು ತಿಂಗಳವರೆಗೂ ರಕ್ತಸ್ರಾವವಾಗುತ್ತದೆ ಮತ್ತು ವಿಪರೀತವಾದ ನೋ’ವು ಕೂಡ ಕಾಣಿಸಿಕೊಳ್ಳುತ್ತದೆ. ಇಂತಹ ಲಕ್ಷಣಗಳು ಇದ್ದಾಗ ಹೆಣ್ಣು ಮಕ್ಕಳು ಬಹಳ ಎಚ್ಚರಿಕೆಯಿಂದ ಇರಬೇಕು. ತಪ್ಪದೇ ಕೂಡಲೇ ವೈದ್ಯರಲ್ಲಿ ಸಂಪರ್ಕಿಸಬೇಕು.

ಜನ್ ಧನ್ ಜೀರೋ ಅಕೌಂಟ್ ಗೆ ಕೇಂದ್ರದ ಮೋದಿ ಬಂಪರ್ ಗಿಫ್ಟ್ 10,000 ಹಣ ಇವತ್ತು ಖಾತೆಗೆ ಜಮಾ.!

ಹೆಣ್ಣು ಮಕ್ಕಳಿಗೆ ತಿಂಗಳುಗಟ್ಟಲೆ ರಕ್ತಸ್ರಾವಾಗುತ್ತದೆ ಎಂದರೆ ಅದು ಗರ್ಭಕೋಶದ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ ಎನ್ನುವುದನ್ನು ಹೇಳುತ್ತದೆ. ಕೆಲವೊಮ್ಮೆ ಹಾರ್ಮೋನ್ಸ್ ವ್ಯತ್ಯಾಸದಿಂದಲೂ ಕೂಡ ಇದು ಉಂಟಾಗುತ್ತದೆ, ಬೇರೆ ಯಾವುದು ಕಾಯಿಲೆ ಬಂದ ಕಾರಣದಿಂದಾಗಲು ಹೀಗಾಗಬಹುದು. ಮೆಡಿಕಲ್ ಟೆಸ್ಟ್ ಗಳಿಂದ ಸಮಸ್ಯೆ ಏನಾಗಿದೆ ಎಂದು ಕಂಡುಹಿಡಿಯಲಾಗುತ್ತದೆ.

ಗರ್ಭಕೋಶದ ಪದರ ಗಟ್ಟಿಯಾಗಿರಬಹುದು ಅಥವಾ ಗರ್ಭಕೋಶದಲ್ಲಿ ಗೆಡ್ಡೆಗಳು ಆಗಿರಬಹುದು ಅಥವಾ ಹಾರ್ಮೋನ್ ವೇರಿಯೇಷನ್ ಇರಬಹುದು. ಸಮಸ್ಯೆ ಏನೆಂಬುದನ್ನು ಪರೀಕ್ಷಿಸಿ ಒಂದು ವೇಳೆ ಸಮಸ್ಯೆ ಇದ್ದರೆ ಆದಷ್ಟು ಔಷಧಿಯಿಂದ ಹಾಗೂ ಸರ್ಜರಿ ಇಂದ ಸಮಸ್ಯೆ ಪರಿಹರಿಸಲು ನೋಡಲಾಗುತ್ತದೆ.

ಇವತ್ತು ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಹಣ ಈ ಜಿಲ್ಲೆಗಳಿಗೆ ಜಮಾ ಆಗುತ್ತೆ.!

ಆ ಹಂತ ಮೀರಿದ್ದಾಗ ಪರಿಹಾರ ಇಲ್ಲದೆ ಇದ್ದಾಗ ಮಾತ್ರ ಗರ್ಭಕೋಶದ ಆಪರೇಷನ್ ಮಾಡಿ ತೆಗೆಯಲು ಸೂಚಿಸುತ್ತಾರೆ. ಆದರೆ ಕೆಲವರು ಹೆಣ್ಣು ಮಕ್ಕಳು ಸಣ್ಣ ಪುಟ್ಟ ಸಮಸ್ಯೆಗಳು ಇದ್ದಾಗ ಅದನ್ನು ಸರಿಪಡಿಸಿಕೊಳ್ಳುವುದಕ್ಕಿಂತ ಒಂದೇ ಬಾರಿಗೆ ಮದುವೆ ಆಯ್ತು ಮಕ್ಕಳು ಇದ್ದಾರೆ ಅವಶ್ಯಕತೆ ಇಲ್ಲ ಎಂದು ಗರ್ಭಕೋಶ ತೆಗೆಸಿ ಬಿಡುತ್ತಾರೆ.

ಇಂತಹ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ, ಯಾಕೆಂದರೆ ನೈಸರ್ಗಿಕವಾಗಿ ಆರಂಭವಾಗಿರುವ ಇದು ನೈಸರ್ಗಿಕವಾಗಿ ನಿಲ್ಲಬೇಕು. ನಾವು ಬಲವಂತವಾಗಿ ಯಾವುದೇ ಬದಲಾವಣೆ ಮಾಡುವುದರಿಂದ ಬಹಳ ದುಷ್ಪರಿಣಾಮ ಅನುಭವಿಸಬೇಕಾಗುತ್ತದೆ. ಆದಷ್ಟು ಸಮಸ್ಯೆಗಳನ್ನು ಕಂಟ್ರೋಲ್ ಮಾಡಿಕೊಳ್ಳುವುದಕ್ಕೆ ಪರಿಹಾರ ಈ ಸಲಹೆಗಳನ್ನು ಪಾಲಿಸಿ.

ಈ ಆಕಾರದ ಗಡಿಯಾರ ಮನೆಯಲ್ಲಿ ಇರಲೇ ಬಾರದು.!

ಈ ಸಮಯದಲ್ಲಿ ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿ ಸಾಕಷ್ಟು ಗೊಂದಲಗಳು ಇರುತ್ತವೆ ಅವರಿಗೆ ಮೂಡ್ ಸ್ವಿಂಗ್ ಆಗುವುದು ಸ್ಟ್ರೆಸ್ ಆಗುವುದು ಇನ್ನು ಮುಂತಾದ ಮಾನಸಿಕ ತೊಂದರೆಗಳು ಇರುತ್ತದೆ. ಪ್ರತಿದಿನವೂ ಕನಿಷ್ಠ ಅರ್ಧ ಗಂಟೆ ವ್ಯಾಯಾಮ ಮತ್ತು 20 ನಿಮಿಷಗಳ ಧ್ಯಾನ ಮಾಡುವುದು ಇದರೊಂದಿಗೆ ಒಳ್ಳೆಯ ಡಯಟ್ ಫಾಲೋ ಮಾಡುವುದು, ಪ್ರೋಟಿನ್ ಅಂಶ ಹೆಚ್ಚು ಇರುವ ಆಹಾರ ಪದಾರ್ಥ ಸೇವಿಸುವುದು ಇವು ನಿಮ್ಮ ಋತು ಚಕ್ರ ಪ್ರಕ್ರಿಯೆ ಸಲೀಸಾಗಿ ನಿಲ್ಲಲು ಸಹಾಯ ಮಾಡಿಕೊಡುತ್ತದೆ.

ಸಂತಾನ ಫಲಕ್ಕಾಗಿ ರಾಯರ ಅದ್ಭುತವಾದ ಅನುಷ್ಠಾನ.!

 

ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಯಾವುದಾದರೂ ಒಂದು ಕೆಟ್ಟ ಸಮಯ ಬಂದಿತು ಎಂದ ತಕ್ಷಣ ನಮ್ಮ ಸುತ್ತಮುತ್ತ ಯಾವ ದೇವರು ಇಲ್ಲ ನಾವು ಯಾವ ದೇವರನ್ನು ನಂಬಿದ್ದೆವೋ ಅವರು ನನಗೆ ಮೋಸ ಮಾಡಿದರು ನನಗೆ ಯಾವುದೇ ರೀತಿಯಲ್ಲೂ ಸಹಾಯ ಮಾಡಲಿಲ್ಲ ಎನ್ನುವಂತಹ ಮಾತನ್ನು ಕೆಲವೊಂದಷ್ಟು ಜನ ಹೇಳುತ್ತಿರುತ್ತಾರೆ.

ಆದರೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದಂತ ವಿಷಯ ಏನು ಎಂದರೆ ಪ್ರತಿಯೊಬ್ಬ ಮನುಷ್ಯನು ಕೂಡ ತನ್ನ ಜೀವನದಲ್ಲಿ ಯಾವುದೇ ಪರಿಸ್ಥಿತಿಯಲ್ಲೂ ಕೆಟ್ಟದಾಯಿತು ಎಂದರೆ ದೇವರು ನನಗೆ ಒಳ್ಳೆಯದ್ದನ್ನು ಮಾಡಲಿಲ್ಲ ಕೆಟ್ಟವರಿಗೆ ಒಳ್ಳೆಯದ್ದನ್ನು ಮಾಡುತ್ತಾನೆ ಎಂದು ಹೇಳುತ್ತಿರುತ್ತಾರೆ. ಆದರೆ ಆ ರೀತಿಯಾಗಿ ಹೇಳುವುದು ತಪ್ಪು ನಮ್ಮ ಜೀವನದಲ್ಲಿ ನಡೆಯುವಂತಹ ಪ್ರತಿಯೊಂದು ಸನ್ನಿವೇಶವು ಕೂಡ ನಿಶ್ಚಿತವಾಗಿರುತ್ತದೆ.

ಹಟ್ಟಿಯಂಗಡಿಯ ಈ ಶನೇಶ್ವರ ಪವಾಡ ಅಷ್ಟಿಷ್ಟಲ್ಲ.! ಜೀವನದಲ್ಲಿ ಏನೇ ಕಷ್ಟ ಇರಲಿ ಈ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಿ ಪರಿಹಾರ ಸಿಗುತ್ತೆ.!

ಹೌದು ಅದರಿಂದ ನಾವು ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ನಮಗೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗಬೇಕು ಎಂದರೆ ನಾವು ಮಾಡುವಂತಹ ಒಳ್ಳೆಯ ಕೆಲಸ ಕಾರ್ಯಗಳು ಅದಕ್ಕೆ ಬಹಳ ಪ್ರಮುಖ ವಾಗಿರುತ್ತದೆ. ಹೌದು ಕೆಟ್ಟದಾಗಿದೆ ಎಂದು ತಕ್ಷಣ ನಾವು ದೇವರ ಆರಾಧನೆಯನ್ನು ಮಾಡುವುದನ್ನು ನಿಲ್ಲಿಸಬಾರದು.

ಬದಲಿಗೆ ನನಗೆ ಏನೇ ಆದರೂ ಎಲ್ಲಾ ನಿನ್ನ ಮೇಲೆ ಹಾಕಿದ್ದೇನೆ ಗುರು ರಾಘವೇಂದ್ರ ನನಗೆ ನೀನೆ ದಾರಿ ತೋರಬೇಕು ನನ್ನ ಎಲ್ಲಾ ಕಷ್ಟಗಳಲ್ಲಿ ಸುಖಗಳಲ್ಲಿ ಒಂದಾಗಿರುವವರು ನೀವೇ ಎಂದು ಹೇಳುತ್ತಾ ನಾವು ಮುಂದೆ ನಡೆಯಬೇಕು. ಆಗ ನಮಗೆ ಎಲ್ಲದರಲ್ಲಿಯೂ ಕೂಡ ಜಯ ಸಿಗುತ್ತದೆ. ಹೌದು ನಾವು ಮಾಡುವಂತಹ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಯೂ ಕೂಡ ರಾಯರಿದ್ದಾರೆ ನಮ್ಮ ಜೊತೆ ಎಂದು ಹೇಳುತ್ತಾ ಮನಸ್ಸಿನಲ್ಲಿ ನಂಬಿಕೆ ಇಟ್ಟು ಕೆಲಸವನ್ನು ಮಾಡಬೇಕು.

ಜನ್ ಧನ್ ಜೀರೋ ಅಕೌಂಟ್ ಗೆ ಕೇಂದ್ರದ ಮೋದಿ ಬಂಪರ್ ಗಿಫ್ಟ್ 10,000 ಹಣ ಇವತ್ತು ಖಾತೆಗೆ ಜಮಾ.!

ಆಗ ನಾವು ಮಾಡುವಂತ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿಯೂ ಕೂಡ ಯಶಸ್ಸು ನಮಗೆ ಸಿಗುತ್ತಾ ಹೋಗುತ್ತದೆ ಬದಲಿಗೆ ಅನುಮಾನ ದಿಂದ ನಾವು ಯಾವುದೇ ರೀತಿಯ ಕೆಲಸ ಕಾರ್ಯ ಮಾಡಿದರು ಏನೇ ಮಾಡಿದರು ಕೂಡ ಅದರಲ್ಲಿ ನಿಮಗೆ ಜಯ ಸಿಗುವುದಿಲ್ಲ. ಬದಲಿಗೆ ಅದು ಅರ್ಧದಲ್ಲಿಯೇ ನಿಂತು ಹೋಗುವ ಸಾಧ್ಯತೆಗಳು ಇರುತ್ತದೆ ಇನ್ನು ಕೆಲವೊಂದು ಸಮಯದಲ್ಲಿ ನಮ್ಮ ಒಂದು ಶ್ರಮ ಇಲ್ಲದೆ ಇದ್ದರೂ ಕೂಡ ಆ ಕೆಲಸಗಳು ನೆರವೇರುವುದಿಲ್ಲ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಒಳ್ಳೆಯ ಸನ್ನಿವೇಶಗಳು ಬರಬೇಕು ಎಂದರೆ ರಾಯರ ಆರಾಧನೆಯನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಅದರಲ್ಲೂ ಇತ್ತೀಚಿನ ದಿನದಲ್ಲಿ ಕೆಲವೊಂದಷ್ಟು ಹೆಣ್ಣು ಮಕ್ಕಳಿಗೆ ಗರ್ಭಧಾರಣೆ ಆಗುತ್ತಿರುವುದಿಲ್ಲ. ಹೌದು ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ವೈದ್ಯರು ಹೇಳಿದರು ಕೂಡ ಅವರು ಗರ್ಭ ಧರಿಸಲು ಸಾಧ್ಯವಾಗುತ್ತಿರುವುದಿಲ್ಲ.

ಇವತ್ತು ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಹಣ ಈ ಜಿಲ್ಲೆಗಳಿಗೆ ಜಮಾ ಆಗುತ್ತೆ.!

ಅಂತಹವರು ಈ ದಿನ ನಾವು ಹೇಳುವಂತಹ ಈ ಒಂದು ರಾಯರ ಅನುಷ್ಠಾನವನ್ನು ಮಾಡುವುದ ರಿಂದ ನೀವು 11 ಗುರುವಾರ ಮಾಡಿ ಮುಗಿಯುವ ಸ್ವಲ್ಪ ದಿನದಲ್ಲಿಯೇ ನಿಮಗೆ ಗರ್ಭಧಾರಣೆ ಎನ್ನುವುದು ಕಡ್ಡಾಯವಾಗಿ ನಿಲ್ಲುತ್ತದೆ. ಹೌದು ನೀವು 11 ಗುರುವಾರದಂದು ಬಾಲ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿ ರಾಯರ ಮೇಲೆ ನಂಬಿಕೆ ಇಟ್ಟು 11 ಗುರುವಾರ ರಾಯರ ಪೂಜೆಯನ್ನು ಅನುಷ್ಠಾನವನ್ನು ಮಾಡುತ್ತಾ ಬರಬೇಕು.

ಹೌದು ಈ ರೀತಿ ಮಾಡುವುದರಿಂದ ನಿಮ್ಮ ಗರ್ಭಧಾರಣೆ ಎನ್ನುವುದು ಸುಲಭವಾಗಿ ನಿಲ್ಲುತ್ತದೆ. ನೀವು ಯಾವುದೇ ಪೂಜೆಯನ್ನು ಮಾಡಬೇಕು ಎಂದರೆ ಅದರಲ್ಲಿ ಪೂರ್ಣವಾದಂತಹ ನಂಬಿಕೆ ಶ್ರದ್ಧೆ ಭಕ್ತಿ ಇರಬೇಕು. ಆಗ ಮಾತ್ರ ನಿಮಗೆ ಆ ಒಂದು ಪೂಜೆಯ ಪ್ರತಿಫಲ ಎನ್ನುವುದು ಸಿಗುತ್ತದೆ ಇಂತಹ ಪೂಜೆಯನ್ನು ಮಾಡಿ ಎಷ್ಟೋ ಜನ ತಮಗೆ ಒಳ್ಳೆಯದನ್ನು ಪಡೆದುಕೊಂಡಿದ್ದಾರೆ. ಆದ್ದರಿಂದ ಯಾವುದೇ ಸಮಸ್ಯೆ ತೊಂದರೆ ಇದ್ದರೂ ಕೂಡ ಈ ಒಂದು ಅನುಷ್ಠಾನ ಮಾಡುವುದು ತುಂಬಾ ಒಳ್ಳೆಯದು.

ಹಟ್ಟಿಯಂಗಡಿಯ ಈ ಶನೇಶ್ವರ ಪವಾಡ ಅಷ್ಟಿಷ್ಟಲ್ಲ.! ಜೀವನದಲ್ಲಿ ಏನೇ ಕಷ್ಟ ಇರಲಿ ಈ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಿ ಪರಿಹಾರ ಸಿಗುತ್ತೆ.!

 

ಈ ದಿನ ನಾವು ಹೇಳುತ್ತಿರುವಂತಹ ಈ ದೇವಸ್ಥಾನದ ಪವಾಡ ನಿಮಗೆ ತಿಳಿದರೆ ಖಂಡಿತವಾಗಿಯೂ ನೀವು ಕೂಡ ಈ ದೇವಸ್ಥಾನಕ್ಕೆ ಹೋಗಿ ಭೇಟಿ ನೀಡುತ್ತೀರಿ. ಅಷ್ಟೊಂದು ಚಮತ್ಕಾರಿ ಘಟನೆಗಳನ್ನು ನೀವು ಇಲ್ಲಿ ಕಾಣಬಹುದು. ಯಾರು ಏನೇ ಕಷ್ಟ ಎಂದು ಹೋದರು ಅವರೆಲ್ಲರ ಕಷ್ಟವನ್ನು ದೂರ ಮಾಡುತ್ತಾ ಅವರೆಲ್ಲರಿಗೆ ಒಳ್ಳೆಯದನ್ನು ಮಾಡುತ್ತಾ ಬಂದಿದೆ ಈ ಒಂದು ಸ್ಥಳದಲ್ಲಿ ನೆಲೆಸಿರುವಂತಹ ಆ ಒಂದು ಚಮತ್ಕಾರಿ ಶಕ್ತಿ.

ಹೌದು ಯಾರಿಗೆ ಮಕ್ಕಳಾಗಿಲ್ಲ, ವ್ಯಾಪಾರ ವ್ಯವಹಾರದಲ್ಲಿ ನಷ್ಟವನ್ನು ಅನುಭವಿಸುತ್ತಿರುತ್ತಾರೋ, ಯಾರ ಮನೆಯಲ್ಲಿ ಸದಾ ಕಾಲ ಜಗಳ ಕಲಹ ಮನಸ್ಥಾಪಗಳು ಹೀಗೆ ಪ್ರತಿಯೊಂದು ಸಮಸ್ಯೆಗೂ ಕೂಡ ಇಲ್ಲಿ ನೀವು ಪರಿಹಾರವನ್ನು ಪಡೆದುಕೊಳ್ಳಬಹುದು. ಹೌದು ಇಲ್ಲಿ ನೀವು ಹೋಗಿ ದೇವರ ಆಶೀರ್ವಾದವನ್ನು ಪಡೆಯುವುದರ ಮೂಲಕ ನಿಮ್ಮ ಎಲ್ಲಾ ರೀತಿಯ ಸಮಸ್ಯೆಗಳಿಗೆ ಇಲ್ಲಿ ದೇವರು ಪರಿಹಾರ ವನ್ನು ಕೊಡುತ್ತಾರೆ ಎಂದೇ ಹೇಳಬಹುದು.

ಜನ್ ಧನ್ ಜೀರೋ ಅಕೌಂಟ್ ಗೆ ಕೇಂದ್ರದ ಮೋದಿ ಬಂಪರ್ ಗಿಫ್ಟ್ 10,000 ಹಣ ಇವತ್ತು ಖಾತೆಗೆ ಜಮಾ.!

ಹಾಗಾದರೆ ಇಷ್ಟೆಲ್ಲಾ ಚಮತ್ಕಾರಿ ಘಟನೆಗಳನ್ನು ಸೃಷ್ಟಿಸುತ್ತಿರುವಂತಹ ಆ ಒಂದು ಚಮತ್ಕಾರಿ ದೇವರು ಯಾರು ಹಾಗೂ ಈ ದೇವಸ್ಥಾನ ಬರುವುದಾದರೂ ಎಲ್ಲಿ ಇದರ ಸಂಪೂರ್ಣವಾದ ವಿಳಾಸ ಏನು ಈ ದೇವಸ್ಥಾನದ ವಿಷಯಕ್ಕೆ ಸಂಬಂಧಿಸಿದ ಇನ್ನು ಹಲವಾರು ರೀತಿಯ ಮಾಹಿತಿಗಳನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ದೇವಸ್ಥಾನದ ವಿಳಾಸ :- ಶ್ರೀ ಶನೀಶ್ವರ ಮತ್ತು ಶ್ರೀ ಚೌಡೇಶ್ವರಿ ದೇವಸ್ಥಾನ, ಶ್ರೀ ಕ್ಷೇತ್ರ ಕೂಡ್ಲು ಬಾಡಬೆಟ್ಟು ಅಂಚೆ ಕನ್ಯಾನ, ಕುಂದಾಪುರ ತಾಲ್ಲೂಕು, ಉಡುಪಿ ಜಿಲ್ಲೆ – 576230
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತಲ್ಲೂರಿನಿಂದ ಪೂರ್ವ ದಿಕ್ಕಿಗೆ ಸಾಗುವ ರಸ್ತೆಯಲ್ಲಿ 4-5 K.m. ಸಾಗುತ್ತಾ ಹೋದರೆ.

ಕಾಣ ಸಿಗುವ ಈ ಕಾಡು-ಮೇಡಿನಂತಿರುವ ಬಿಳಲುಗಳ ನಡುವೆ ಅಡಿಯನ್ನಿಟ್ಟ ಕೂಡಲೇ, ಕೂಗಳತೆಯ ದೂರದಲ್ಲಿ ಪುಟ್ಟದೊಂದು ಗುಡಿ ಚಿಗುರೊಡೆದು ದಿವ್ಯ ಭವ್ಯವಾಗಿ ಸತ್ಯಧರ್ಮಗಳ ತವರೂರಾಗಿ ಕಣ್ಮನ ಸೆಳೆಯುವುದು ಆ ವಿಶಾಲವಾದ ಒಂದು ಆರಾಧನಾ ಸ್ಥಳವೇ ಕೂಡ್ಲು ಬಾಡಬೆಟ್ಟು ಶ್ರೀ ಶನೀಶ್ವರ ಸ್ವಾಮಿಯ ಕ್ಷೇತ್ರ. ಇಲ್ಲಿ ಬರುವಾಗ ಮೊದಲಾಗಿ ಕಾಣಸಿಗುವ ಸ್ಥಳವೇ ಸ್ವಾಮಿದೇವರ ಕೂಡ್ಲು. ಇಲ್ಲಿಯೇ ಈ ಶನೀಶ್ವರ ಸ್ವಾಮಿ ದೇವರ ನೆಲೆ ಇರುವುದು.

ಇವತ್ತು ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಹಣ ಈ ಜಿಲ್ಲೆಗಳಿಗೆ ಜಮಾ ಆಗುತ್ತೆ.!

ಶ್ರೀ ದೇವರ ಪಾದವನ್ನು ಮುಟ್ಟಿ ಏನನ್ನೇ ತಮ್ಮ ಯಥಾನುಶಕ್ತಿ ರೂಪ ದಲ್ಲಿ ಹರಕೆ ಹೊತ್ತು ಪ್ರಾರ್ಥನೆಯನ್ನಿರಿಸಿದರೂ ಮದುವೆ ಸಂತಾನದ ಬಗ್ಗೆ, ವ್ಯಾಪಾರ-ವ್ಯವಹಾರ, ಎಲ್ಲಾ ವಹಿವಾಟಿನ ಬಗ್ಗೆ, ಭೂಮಿ ಬಗ್ಗೆ, ಇನ್ನು ಅನೇಕ ವೈಯ್ಯಕ್ತಿಕ ಹಾಗೂ ವೃತ್ತಿಪರ ಜೀವನದ ಕುರಿತು ಸಮಸ್ಯೆಗಳಿದ್ದು.

ಅದರ ಪರಿಹಾರಕ್ಕೆ ಬೇಡಿಕೆಯನ್ನಿಟ್ಟು ಇಲ್ಲಿಗೆ ಬಂದವರ ಆ ಸರ್ವ ಬೇಡಿಕೆಗಳೆಲ್ಲವೂ ಸಹ ಯಥೇಚ್ಛವಾಗಿ ನೆರವೇರುತ್ತದೆ ಎಂಬ ಪ್ರತೀತಿಯಲ್ಲಿ ಇದೀಗ ಶ್ರೀ ಕ್ಷೇತ್ರಕ್ಕೆ ಹಿಂದೆಗಿಂತಲೂ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧೆಡೆಯಿಂದ ಸದ್ಭಕ್ತರು ಆಗಮಿಸುತ್ತಿದ್ದು ತಮ್ಮ ಸಕಲ ಸಂಕಷ್ಟ-ಸಮಸ್ಯೆಗಳ ವಿಚಾರದಲ್ಲಿ ದೇವರ ಮುಂದಿಟ್ಟು ತಮ್ಮ ತಮ್ಮ ಇಷ್ಟಾರ್ಥಗಳನ್ನೆಲ್ಲಾ ಸಿದ್ದಿ ಮಾಡಿಕೊಂಡವರು ಅನೇಕರಿದ್ದಾರೆ.

ಶ್ರೀ ಕ್ಷೇತ್ರಕ್ಕೆ ಸಹಸ್ರಾರು ಭಕ್ತಾದಿಗಳು ಉತ್ತರ ಕನ್ನಡ, ಮಲೆನಾಡು ಉಡುಪಿ, ದಕ್ಷಿಣ ಕನ್ನಡ ಹಾಗೂ ರಾಜ್ಯ, ಹೊರದೇಶದಿಂದ ಭಕ್ತರು ಆಗಮಿಸುತ್ತಾರೆ. ಇಲ್ಲಿನ ವಿಶೇಷವೆಂದರೆ ಪ್ರಪಂಚದ ಯಾವುದೇ ಒಂದು ಶನೇಶ್ವರ ದೇಗುಲಕ್ಕೆ ನಿರ್ಮಾಣವಾಗದಂತಹ ಬ್ರಹ್ಮರಥ ಹೊಂದಿದೆ.

ಈ 5 ಟಿಪ್ಸ್ ಫಾಲೋ ಮಾಡಿದರೆ ಪೈಲ್ಸ್ ಸಮಸ್ಯೆ ಯಾವತ್ತೂ ಬರೋದಿಲ್ಲ.! ವೈದ್ಯರ ಸಲಹೆ ನೋಡಿ.!

ವಿಶೇಷ ದರ್ಶನ ಸೇವೆ ಸಮಯ ಮಧ್ಯಾಹ್ನ 12:30ಕ್ಕೆ ಬೆಳಿಗ್ಗೆ 5 ರಿಂದ ಅಪರಾಹ್ನ 1.30 ವರೆಗೆ ಸಂಜೆ 5 ರಿಂದ 7:30ರ ವರೆಗೆ, ಶನಿವಾರ ಬೆಳಿಗ್ಗೆ 4ರಿಂದ ಸಂಜೆ 8:30ರ ವರೆಗೆ ದೇವರ ದರ್ಶನವಿರುತ್ತದೆ. ಶನಿವಾರ ವಿಶೇಷವಾಗಿ ಮಹಾಪೂಜೆ ನವಗ್ರಹ ಶಾಂತಿ ವಿವಿಧ ಹೋಮ ಅನ್ನದಾನ ನಡೆಯುತ್ತದೆ. ಶ್ರೀ ಕ್ಷೇತ್ರದಲ್ಲಿ ದೇವರಿಗೆ ತುಳಸಿ ಹಾರ ವಿಶೇಷವಾಗಿರುತ್ತದೆ.

 

ಜನ್ ಧನ್ ಜೀರೋ ಅಕೌಂಟ್ ಗೆ ಕೇಂದ್ರದ ಮೋದಿ ಬಂಪರ್ ಗಿಫ್ಟ್ 10,000 ಹಣ ಇವತ್ತು ಖಾತೆಗೆ ಜಮಾ.!

 

ಜನ್ ಧನ್ ಜೀರೋ ಅಕೌಂಟ್ ಖಾತೆ ಹೊಂದಿರುವ ದೇಶದ ಎಲ್ಲಾ ಖಾತೆದಾರರಿಗೆ ಕೇಂದ್ರ ಸರ್ಕಾರದಿಂದ ಬಾರಿ ದೊಡ್ಡ ಗುಡ್ ನ್ಯೂಸ್ ನೀಡಿದೆ. ಪ್ರಧಾನಮಂತ್ರಿ ಜನ್ ಧನ್ ಝೀರೋ ಅಕೌಂಟ್ ಹೊಂದಿರು ವಂತಹ ಪ್ರತಿಯೊಬ್ಬರಿಗೂ ಕೂಡ ಕೇಂದ್ರ ಸರ್ಕಾರದಿಂದ 10,000 ಹಣ ನೀಡಲು ಮಹತ್ವದ ಯೋಜನೆಯನ್ನು ಜಾರಿಗೊಳಿಸಿದ್ದು.

ಈ ಹಣವನ್ನು ಪಡೆದುಕೊಳ್ಳಬೇಕು ಎಂದರೆ ಈ ಅಕೌಂಟ್ ಹೊಂದಿರುವಂತಹ ಖಾತೆ ದಾರರು ಬ್ಯಾಂಕ್ ಗೆ ಯಾವ ರೀತಿಯಾದಂತಹ ದಾಖಲಾತಿಗಳನ್ನು ನೀಡಬೇಕಾಗುತ್ತದೆ ಹಾಗೂ ಯಾವುದೆಲ್ಲ ವಿಧಾನ ಅನುಸರಿಸಬೇಕಾಗು ತ್ತದೆ ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ಸಂಪೂರ್ಣವಾಗಿ ತಿಳಿಯೋಣ.

ಇವತ್ತು ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಹಣ ಈ ಜಿಲ್ಲೆಗಳಿಗೆ ಜಮಾ ಆಗುತ್ತೆ.!

ಪ್ರಧಾನಮಂತ್ರಿ ಜನ್ ಧನ್ ಯೋಜನೆಯ ಅಡಿಯಲ್ಲಿ ಸರ್ಕಾರದಿಂದ ಜನರಿಗೆ ಅನೇಕ ರೀತಿಯ ಸವಲತ್ತುಗಳನ್ನು ಒದಗಿಸಲಾಗಿದೆ. ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ ಅಡಿಯಲ್ಲಿ ಖಾತೆಯನ್ನು ತೆರೆಯಲು ಬಯಸುವ ಯಾವುದೇ ನಾಗರಿಕರು ಖಾತೆಯನ್ನು ಬ್ಯಾಂಕ್ ಉಚಿತ ವಾಗಿ ತೆರೆಯುತ್ತದೆ.

ಹೌದು ಈ ಯೋಜನೆಯು ಬ್ಯಾಂಕಿಂಗ್ ಸೌಲಭ್ಯಗ ಳೊಂದಿಗೆ ಜನರನ್ನು ಸಂಪರ್ಕಿಸಲು ಕೆಲಸ ಮಾಡುವ ಯೋಜನೆಯಾ ಗಿದೆ. ಈ ಯೋಜನೆಯ ಅಡಿ ಸರ್ಕಾರದಿಂದ ಯಾವುದೇ ಬ್ಯಾಂಕ್ ಹಣ ಖಾತೆ ತೆರೆಯಲಾಗಿದ್ದರು ಸರ್ಕಾರದಿಂದ ನಿಶ್ಚಿತ ಠೇವಣಿ ಸೌಲಭ್ಯವನ್ನು ಸಹ ಒದಗಿಸಲಾಗುತ್ತದೆ. ಅದರ ಅಡಿಯಲ್ಲಿ ಸರ್ಕಾರದಿಂದ ಸ್ವಲ್ಪ ಮಟ್ಟದ ಸಹಾಯಧನವನ್ನು ಖಾತೆದಾರರ ಖಾತೆಗೆ ಜಮಾ ಮಾಡಲಾಗುತ್ತದೆ.

ಮನೆಯಿಂದ ದಾರಿದ್ರ್ಯವನ್ನು ಓಡಿಸಲು ಹೀಗೆ ಮಾಡಿ.!

ಹಾಗಾದರೆ ನೀವು ಈ ರೀತಿಯಾದಂತಹ ಹಣ ಪಡೆದುಕೊಳ್ಳಬೇಕು ಎಂದರೆ ಯಾವ ಮೂಲ ವೆಬ್ಸೈಟ್ ಗೆ ಹೋಗಿ ನೀವು ಅರ್ಜಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ಹಾಗೂ ಈ ಅರ್ಜಿಯನ್ನು ಹಾಕುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಹಾಗೂ ಅದನ್ನು ನೀವು ಎಲ್ಲಿ ಕೊಡುವುದರ ಮೂಲಕ ಈ ಒಂದು ಖಾತೆಯನ್ನು ತೆರೆಯಬಹುದು ಹೀಗೆ ಈ ವಿಚಾರವಾಗಿ ಸಂಬಂಧಿ ಸಿದ ಮಾಹಿತಿಯನ್ನು ನೋಡುವುದಾದರೆ.

ಈ ಒಂದು ಖಾತೆಯನ್ನು ತೆಗೆಯುವುದಕ್ಕೆ ಬೇಕಾಗಿರುವಂತಹ ದಾಖಲಾತಿಗಳು ಆಧಾರ್ ಕಾರ್ಡ್, ಪಾನ್ ಕಾರ್ಡ್, ಗುರುತಿನ ಚೀಟಿ, ಎರಡು ಪಾಸ್ ಪೋರ್ಟ್ ಅಳತೆಯ ಫೋಟೋ, ಉದ್ಯೋಗ ಕಾರ್ಡ್, ಮೊಬೈಲ್ ಸಂಖ್ಯೆ ಎಷ್ಟು ದಾಖಲಾತಿ ಗಳು ಇದ್ದರೆ ಸಾಕು ನೀವು ಈ ಒಂದು ಖಾತೆಯನ್ನು ತೆರೆಯಬಹುದಾಗಿದೆ.

ಈ 5 ಟಿಪ್ಸ್ ಫಾಲೋ ಮಾಡಿದರೆ ಪೈಲ್ಸ್ ಸಮಸ್ಯೆ ಯಾವತ್ತೂ ಬರೋದಿಲ್ಲ.! ವೈದ್ಯರ ಸಲಹೆ ನೋಡಿ.!

ಈ ಒಂದು ಯೋಜನೆಯ ಖಾತೆಯನ್ನು ತೆರೆಯುವುದಕ್ಕೆ ನೀವು ಈ ಒಂದು ಅಧಿಕೃತ ವೆಬ್ಸೈಟ್ ಗೆ ಹೋಗಬೇಕು ಅಲ್ಲಿ ನೀವು ಯಾವು ದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಎನ್ನುವುದನ್ನು ತಿಳಿದುಕೊಂಡು ಆನಂತರ ಅಲ್ಲಿ ಹೇಳುವಂತಹ ಕೆಲವೊಂದಷ್ಟು ಮಾಹಿತಿಗಳನ್ನು ಹಾಕುವುದರ ಮೂಲಕ ಒಂದು ಅಪ್ಲಿಕೇಶನ್ ಅನ್ನು ತೆಗೆದುಕೊಂಡು ಬರಬೇಕು.

ಆನಂತರ ಅಲ್ಲಿರುವಂತಹ ಎಲ್ಲ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ ಅದನ್ನು ನಿಮ್ಮ ಹತ್ತಿರದ ಬ್ಯಾಂಕ್ ಗಳಿಗೆ ಕೊಡುವುದರ ಮೂಲಕ ನೀವು ಈ ಒಂದು ಅಕೌಂಟ್ ಖಾತೆಯನ್ನು ತೆರೆಯಬಹುದು. ಆನಂತರ ನಿಮಗೆ ಈ ಒಂದು ವೆಬ್ಸೈಟ್ ನಿಂದ ಅಂದರೆ ಪ್ರಧಾನಮಂತ್ರಿ ಅಕೌಂಟ್ ನಿಂದ ಕೇಂದ್ರದಿಂದ 10,000 ಹಣವನ್ನು ನೀವು ಪಡೆಯಬಹುದಾಗಿದೆ.

ಈ ಆಕಾರದ ಗಡಿಯಾರ ಮನೆಯಲ್ಲಿ ಇರಲೇ ಬಾರದು.!

ಆದ್ದರಿಂದ ಯಾರೆಲ್ಲ ಈ ಯೋಜನೆಯನ್ನು ಪಡೆದುಕೊಳ್ಳಬೇಕು ಎಂದು ಕೊಂಡಿರುತ್ತೀರಾ ಅವರೆಲ್ಲರೂ ಕೂಡ ಮೇಲೆ ಹೇಳಿದ ಈ ವಿಧಾನ ಗಳನ್ನು ಅನುಸರಿಸುವುದರ ಮೂಲಕ ನೀವು ಕೂಡ ಹತ್ತು ಸಾವಿರ ರೂಪಾಯಿ ಹಣವನ್ನು ಪಡೆಯಬಹುದಾಗಿದೆ. ಈ ಒಂದು ಯೋಜನೆಯ ಉದ್ದೇಶ ಪ್ರತಿಯೊಬ್ಬರು ಕೂಡ ಪ್ರತಿಯೊಂದು ಸವಲತ್ತನ್ನು ಪಡೆಯಬೇಕು ಎಲ್ಲದರಲ್ಲಿಯೂ ಅಭಿವೃದ್ಧಿಯನ್ನು ಹೊಂದಬೇಕು ಎನ್ನುವುದು ಇದರ ಒಂದು ಮೂಲ ಉದ್ದೇಶವಾಗಿದೆ.

https://youtu.be/N8V4UUHwkJY?si=fKKnYxfmnrTlaZc4

ಇವತ್ತು ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಹಣ ಈ ಜಿಲ್ಲೆಗಳಿಗೆ ಜಮಾ ಆಗುತ್ತೆ.!

ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಈ ಒಂದು ಮಾಹಿತಿಯು ಪ್ರತಿಯೊಬ್ಬರಿಗೂ ಕೂಡ ತುಂಬಾ ಅನುಕೂಲವಾಗುತ್ತದೆ ಎಂದೇ ಹೇಳಬಹುದು. ಹೌದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ನಾವು ಈ ಐದು ಗ್ಯಾರಂಟಿಗಳನ್ನು ಜನರಿಗೆ ಉಚಿತವಾಗಿ ಕೊಡುತ್ತೇವೆ ಎನ್ನುವಂತಹ ಭರವಸೆಯನ್ನು ಕೊಟ್ಟಿದ್ದರು.

ಅದೇ ರೀತಿಯಾಗಿ ಈ ಎಲ್ಲಾ ಭರವಸೆಗಳನ್ನು ಸಹ ಈಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಇದನ್ನು ನೆರವೇರಿಸಿದೆ. ಅದರಂತೆ ಮೊದಲನೆಯದಾಗಿ ಉಚಿತ ಬಸ್ ಪ್ರಯಾಣ, ಗೃಹಲಕ್ಷ್ಮಿ ಯೋಜನೆ, ಅನ್ನ ಭಾಗ್ಯ, ಗೃಹಜ್ಯೋತಿ ಈ ಯೋಜನೆಗಳು ಈಗಾಗಲೇ ಚಾಲ್ತಿಯಲ್ಲಿ ಇತ್ತು, ಅದರಂತೆಯೇ ನೆನ್ನೆ ಯುವ ನಿಧಿ ಯೋಜನೆ ಜಾರಿಗೆ ಬರುವುದರ ಮೂಲಕ ಕಾಂಗ್ರೆಸ್ ತಾನು ಮಾತು ಕೊಟ್ಟಿದ್ದಂತೆ ಎಲ್ಲಾ ಐದು ಗ್ಯಾರಂಟಿಗಳನ್ನು ಕೂಡ ಜಾರಿಗೆ ತಂದಿದೆ.

ಮನೆಯಿಂದ ದಾರಿದ್ರ್ಯವನ್ನು ಓಡಿಸಲು ಹೀಗೆ ಮಾಡಿ.!

ಅದರಂತೆಯೇ ಪ್ರತಿಯೊಬ್ಬರೂ ಕೂಡ ಮಹಿಳೆಯರು ಬಸ್ ಗಳಲ್ಲಿ ಉಚಿತವಾದಂತಹ ಪ್ರಯಾಣವನ್ನು ನಡೆಸಬಹುದು ಎನ್ನುವಂತಹ ವಿಷಯ ಈಗಾಗಲೇ ಪ್ರತಿಯೊಬ್ಬರೂ ಉಪಯೋಗಿಸುತ್ತಿದ್ದು ಅದರಂತೆ ಗೃಹ ಜ್ಯೋತಿ ಯೋಜನೆಯೂ ಕೂಡ ಚಾಲ್ತಿಯಲ್ಲಿ ಇದೆ ಅಂದರೆ ಪ್ರತಿಯೊಬ್ಬರು ಉಪಯೋಗಿಸಿಕೊಳ್ಳುತ್ತಿದ್ದಾರೆ.

ಆದರೆ ಕೆಲವೊಂದಷ್ಟು ಜನರಿಗೆ ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯ ಹಣ ತಲುಪುತ್ತಿಲ್ಲ ಹೌದು ಈ ಎರಡು ಯೋಜನೆಗಳಲ್ಲಿ ಕೆಲವೊಂದಷ್ಟು ಜನರಿಗೆ ಹಣ ಬಂದು ತಲುಪುತ್ತಿದ್ದು ಇನ್ನೂ ಕೆಲವೊಂದಷ್ಟು ಜನರಿಗೆ ಇದರ ಒಂದು ಹಣ ತಲುಪುತ್ತಿಲ್ಲ ಎಂದು ಹೇಳಬಹುದು.

ಈ 5 ಟಿಪ್ಸ್ ಫಾಲೋ ಮಾಡಿದರೆ ಪೈಲ್ಸ್ ಸಮಸ್ಯೆ ಯಾವತ್ತೂ ಬರೋದಿಲ್ಲ.! ವೈದ್ಯರ ಸಲಹೆ ನೋಡಿ.!

ಹಾಗಾದರೆ ಈ ದಿನ ಯಾವ ಒಂದು ಕಾರಣಕ್ಕಾಗಿ ಕೆಲವೊಂದಷ್ಟು ಜನರಿಗೆ ಈ ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯ ಹಣ ತಲುಪುತ್ತಿಲ್ಲ. ಎನ್ನುವಂತಹ ಮಾಹಿತಿಯನ್ನು ತಿಳಿದುಕೊಳ್ಳೋಣ. ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಈ ಎರಡು ಯೋಜನೆಯು ಜನರಿಗೆ ಯಾಕೆ ತಲುಪುತ್ತಿಲ್ಲ ಎನ್ನುವಂತಹ ಕಾರಣ ಹೇಳುವ ಮೊದಲು.

ಈಗ ಈ ಹಣ ಯಾರಿಗೆ ತಲುಪಿಲ್ಲವೋ ಅವರಿಗೆ ಈಗ ನಾವು ಹೇಳುವಂತಹ ಮಾಹಿತಿ ಬಹಳ ಒಂದು ಉತ್ತಮವಾದಂತಹ ಮಾಹಿತಿ ಎಂದು ಹೇಳಬಹುದು. ಒಂದು ರೀತಿಯಾಗಿ ಅವರಿಗೆ ಗುಡ್ ನ್ಯೂಸ್ ಎಂದು ಹೇಳಿದರೆ ತಪ್ಪಾಗುವುದಿಲ್ಲ ಹೌದು ಕೆಲವೊಂದಷ್ಟು ಜಿಲ್ಲೆ ತಾಲೂಕಿನಲ್ಲಿ ಇರುವಂತಹ ಕೆಲವೊಂದಷ್ಟು ಜನರಿಗೆ ಈ ಯೋಜನೆಗಳು ಚಾಲ್ತಿಯಲ್ಲಿ ಇರಲಿಲ್ಲ.

ಈ ಆಕಾರದ ಗಡಿಯಾರ ಮನೆಯಲ್ಲಿ ಇರಲೇ ಬಾರದು.!

ಆದರೆ ಈಗ ಈ ಎರಡು ಯೋಜನೆಯ ಹಣ ತಲುಪುವಂತೆ ಉತ್ತಮವಾದಂತಹ ನಿರ್ಧಾರವನ್ನು ತೆಗೆದುಕೊಂಡು ಈ ಹಣ ಎಲ್ಲರಿಗೂ ಕೂಡ ತಲುಪಬೇಕು ಎನ್ನುವ ಮಾಹಿತಿಯನ್ನು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಹೌದು ಕೆಲವೊಂದಷ್ಟು ಜನ ತಮ್ಮ ಖಾತೆಗೆ ಯಾವುದೇ ರೀತಿಯಾದ ಹಣ ಬಂದಿಲ್ಲ ನಮ್ಮ ಅಪ್ಲಿಕೇಶನ್ ಗಳಲ್ಲಿ ಯಾವುದಾದರೂ ತೊಂದರೆ ಉಂಟಾಗಿದೆಯೋ. ಏನೋ ಎನ್ನುವಂತಹ ಆಲೋಚನೆಯನ್ನು ಮಾಡಿರುತ್ತಾರೆ.

ಆದರೆ ನಿಮ್ಮ ಅಪ್ಲಿಕೇಶನ್ ಗಳಲ್ಲಿ ಯಾವುದೇ ರೀತಿಯಾದ ತೊಂದರೆ ಉಂಟಾಗುವುದಿಲ್ಲ ಏಕೆಂದರೆ ಕರ್ನಾಟಕದಲ್ಲಿರುವಂತಹ 31 ಜಿಲ್ಲೆಯವರಿಗೂ ಕೂಡ ಹಣ ಬಿಡುಗಡೆಯಾಗಿರುತ್ತದೆ. ಆದರೆ ಪ್ರತಿ ಯೊಬ್ಬರ ಖಾತೆಗೆ ಹಣ ಬಂದು ತಲುಪುವುದಕ್ಕೆ ಸಮಯ ತೆಗೆದುಕೊಳ್ಳುತ್ತದೆ ಆದ್ದರಿಂದಾಗಿ ನಿಮ್ಮ ಖಾತೆಗೆ ಹಣ ಬರುವುದಕ್ಕೆ ತಡವಾಗಿರುತ್ತದೆ ಆದ್ದರಿಂದ ಸ್ವಲ್ಪ ದಿನಗಳ ನಂತರ ಕಾಯುವುದು ಒಳ್ಳೆಯದು. ಆದರೆ ಕೆಲವೊಂದಷ್ಟು ಜನ ನಮ್ಮ ಖಾತೆಗೆ ಹಣ ಬಂದಿಲ್ಲ ಏನಾದರೂ ಸಮಸ್ಯೆ ಉಂಟಾಗಿರಬಹುದು ಎನ್ನುವಂತ ಆಲೋಚನೆಯನ್ನು ಮಾಡುವ ಅವಶ್ಯಕತೆ ಇರುವುದಿಲ್ಲ.

ಮನೆಯಿಂದ ದಾರಿದ್ರ್ಯವನ್ನು ಓಡಿಸಲು ಹೀಗೆ ಮಾಡಿ.!

 

ಪ್ರತಿಯೊಬ್ಬರೂ ಕೂಡ ತಮ್ಮ ಮನೆಯಲ್ಲಿ ಯಾವುದೇ ರೀತಿಯಾದ ತೊಂದರೆ ಎದುರಾಗಬಾರದು ಎಂದು ಹಲವಾರು ರೀತಿಯ ಪೂಜಾ ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ. ಹೌದು ಮನೆಯಲ್ಲಿ ಯಾವುದೇ ರೀತಿಯಾದಂತಹ ನಕಾರಾತ್ಮಕ ಶಕ್ತಿ ಇರಬಾರದು ನಮ್ಮ ಮನೆಯಲ್ಲಿ ಸದಾ ಕಾಲ ಸುಖ ಸಂತೋಷ ಶಾಂತಿ ನೆಲೆಸಬೇಕು ಎಂದು ಹಲವಾರು ರೀತಿಯ ಪೂಜಾ ವಿಧಾನಗಳನ್ನು ಅನುಸರಿಸುವುದರ ಮೂಲಕ ಪ್ರತಿಯೊಬ್ಬರೂ ಕೂಡ ಒಂದೊಂದು ರೀತಿಯ ಪೂಜಾ ವಿಧಾನಗಳನ್ನು ಮಾಡುತ್ತಿರುತ್ತಾರೆ.

ನಮ್ಮ ಮನೆಗಳಲ್ಲಿ ಯಾವುದಾದರೂ ಕೆಟ್ಟ ದೃಷ್ಟಿ ಅಥವ ದಾರಿದ್ರ್ಯ ಎನ್ನುವುದು ಹೆಚ್ಚಾಗಿದ್ದರೆ ಅದನ್ನು ನಮ್ಮ ಮನೆಯಿಂದ ಹೇಗೆ ತೆಗೆದುಹಾಕುವುದು ಹಾಗೂ ಅದನ್ನು ನಾವು ದೂರ ಮಾಡಿಕೊಳ್ಳು ವುದಕ್ಕೆ ನಾವು ನಮ್ಮ ಮನೆಯಲ್ಲಿ ಯಾವ ರೀತಿಯಾದ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ.

ಈ 5 ಟಿಪ್ಸ್ ಫಾಲೋ ಮಾಡಿದರೆ ಪೈಲ್ಸ್ ಸಮಸ್ಯೆ ಯಾವತ್ತೂ ಬರೋದಿಲ್ಲ.! ವೈದ್ಯರ ಸಲಹೆ ನೋಡಿ.!

ಹಾಗೂ ನಾವು ಮನೆಯಲ್ಲಿಯೇ ಇರುವಂತಹ ಯಾವ ಕೆಲವು ವಸ್ತುಗಳನ್ನು ಉಪಯೋಗಿಸುವುದರ ಮೂಲಕ ನಮ್ಮ ಮನೆಯಲ್ಲಿ ಇರುವಂತಹ ದಾರಿದ್ರ್ಯವನ್ನು ಸಂಪೂರ್ಣವಾಗಿ ತೆಗೆದು ಹಾಕಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯ ಬಗ್ಗೆ ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ.

* ನೀರಿಗೆ ಉಪ್ಪು ಬೆರೆಸಿ ಮನೆಯನ್ನು ಸ್ವಚ್ಛಗೊಳಿಸಿ. ಇದರಿಂದ ಕೀಟಾಣುಗಳು ಜೊತೆಗೆ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ. ಅಮವಾಸ್ಯೆ ಯಂದು ಮನೆಯನ್ನು ಸ್ವಚ್ಛಗೊಳಿಸಿ ನಂತರ ಐದು ಅಗರಬತ್ತಿಯನ್ನು ಹಚ್ಚಿ. ಈ ರೀತಿ ಮಾಡುವುದರಿಂದ ಮನೆಯಲ್ಲಿ ಯಾವುದೇ ರೀತಿಯ ದುಷ್ಟ ಶಕ್ತಿಗಳು ಇದ್ದರೂ ಅವೆಲ್ಲ ದೂರ ಹೋಗುತ್ತದೆ.

ವೀಳ್ಯದೆಲೆಯಿಂದ ಈ ಕೆಲಸ ಮಾಡಿ ಒಂದೇ ವಾರದಲ್ಲಿ ಮದುವೆ ಫಿಕ್ಸ್ ಆಗುತ್ತೆ.!

* ಯಾವುದೇ ವಸ್ತುವನ್ನು ದಾನ ಮಾಡುವಾಗ ಹೊಸ್ತಿಲಿನಿಂದ ಒಳಭಾಗದಲ್ಲಿ ನಿಂತು ದಾನ ಮಾಡಬೇಡಿ.
ಹಾಗೇನಾದರೂ ನೀವು ಮನೆಯ ಒಳಭಾಗ ದಲ್ಲಿ ನಿಂತು ಮನೆಯ ಹೊರ ಭಾಗದಲ್ಲಿ ಬೇರೆಯವರು ಇದ್ದರೆ ಅವರಿಗೆ ಏನನ್ನಾದರೂ ದಾನ ಮಾಡಿದರೆ ಅದು ನಿಮ್ಮ ಮನೆಗೆ ಹೆಚ್ಚು ದಾರಿದ್ರ್ಯವನ್ನು ಉಂಟು ಮಾಡುತ್ತದೆ ಎಂದು ಶಾಸ್ತ್ರ ಪುರಾಣಗಳು ಹೇಳುತ್ತವೆ.

ಆದ್ದರಿಂದ ಅವರನ್ನು ಮನೆಯ ಒಳಗಡೆ ಕರೆದು ವಸ್ತುಗಳನ್ನು ದಾನ ಮಾಡಬಹುದು ಅಥವಾ ನೀವೇ ಮನೆಯ ಹೊರಗಡೆ ಹೋಗಿ ಅದನ್ನು ಕೊಡುವುದು ಇನ್ನೂ ಉತ್ತಮ. ಪೂಜೆ ಮಾಡುವ ಸಮಯದಲ್ಲಿ ಮನೆಗೆ ಅತಿಥಿ ಬಂದರೆ ಇಲ್ಲವೇ ಸಂಜೆ ದೀಪ ಬೆಳಗುವ ವೇಳೆ ಸೌಭಾಗ್ಯವತಿ ಮನೆಗೆ ಬಂದರೆ ಇದು ಶುಭ ಸಂಕೇತ.

ಈ ಆಕಾರದ ಗಡಿಯಾರ ಮನೆಯಲ್ಲಿ ಇರಲೇ ಬಾರದು.!

* ಲವಂಗ ನಿಮ್ಮ ಅದೃಷ್ಟ ಬದಲಿಸಲಿದೆ :- ಲವಂಗವನ್ನು ಕರ್ಪೂರದ ಜೊತೆ ಸೇರಿಸಿ ಶನಿವಾರ ಸಂಜೆ ಮನೆಯ ಮುಖ್ಯ ಗೇಟ್ ಬಳಿ ಹಚ್ಚಬೇಕು. ಇದರಿಂದ ನಿಮ್ಮ ಮನೆಯಲ್ಲಿ ಎಂದೂ ನಕಾರಾತ್ಮಕ ಶಕ್ತಿಯ ವಾಸವಾಗುವುದಿಲ್ಲ. ಯಾವುದೇ ಒಳ್ಳೆಯ ಕೆಲಸಕ್ಕೆ ಹೋದಾಗ ಬಾಯಿಗೆ ಎರಡು ಲವಂಗ ಹಾಕಿಕೊಂಡು ಹೋಗಿ. ಅಲ್ಲಿಗೆ ಹೋದ ತಕ್ಷಣ ಉಗಿದುಬಿಡಿ. ಭಗವಂತ ನನ್ನು ನೆನೆದು ನಿಮ್ಮ ಬೇಡಿಕೆ ಮುಂದಿಡಿ ಇದರಿಂದ ನಿಮಗೆ ಪಾಸಿಟಿವ್ ಎನರ್ಜಿ ಸಿಗುತ್ತದೆ.

* ಕಷ್ಟದ ದಿನಗಳನ್ನು ದೂರ ಮಾಡುತ್ತೆ ಕಪ್ಪುಎಳ್ಳು :- ಕಪ್ಪು ಎಳ್ಳನ್ನು ದಾನವಾಗಿ ನೀಡಿ. ಇದರಿಂದ ರಾಹು ಕೇತು ಶನಿಯ ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬೀಳುವುದಿಲ್ಲ. ಕಾಳಸರ್ಪ ದೋಷ, ಸಾಡೆ ಸಾಥಿ, ಪಿತೃ ದೋಷ ಎಲ್ಲ ಪರಿಹಾರವಾಗುತ್ತದೆ. ಪ್ರತಿ ಶನಿವಾರ ಕಪ್ಪು ಎಳ್ಳು ಹಾಗೂ ಕಪ್ಪು ಉದ್ದನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ಬಡವರಿಗೆ ದಾನ ನೀಡಿ ಇದರಿಂದ ಹಣದ ಸಮಸ್ಯೆ ದೂರವಾಗುತ್ತದೆ. ಪ್ರತಿ ಶನಿವಾರ ಕಪ್ಪು ಎಳ್ಳನ್ನು ಅರ್ಪಿಸಿ. ಇದರಿಂದ ಶನಿ ದೋಷ ದೂರವಾಗುತ್ತದೆ. ವೃದ್ಧಾಪ್ಯದಲ್ಲಿ ಕಾಡುವ ರೋಗ ಕೂಡ ದೂರವಾಗುತ್ತದೆ.

ಈ 5 ಟಿಪ್ಸ್ ಫಾಲೋ ಮಾಡಿದರೆ ಪೈಲ್ಸ್ ಸಮಸ್ಯೆ ಯಾವತ್ತೂ ಬರೋದಿಲ್ಲ.! ವೈದ್ಯರ ಸಲಹೆ ನೋಡಿ.!

 

ಪೈಲ್ಸ್ ಸಮಸ್ಯೆ ಬಂದಂತಹ ಸಂದರ್ಭದಲ್ಲಿ ಪ್ರತಿಯೊಬ್ಬರು ಕೂಡ ಅದನ್ನು ಹೇಗೆ ಗುಣಪಡಿಸಿಕೊಳ್ಳಬಹುದು ಎನ್ನುವುದನ್ನು ತಿಳಿದು ಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಹೌದು ಮೊದಲ ಹಂತ ಹಾಗೂ ಎರಡನೇ ಹಂತದಲ್ಲಿ ಪೈಲ್ಸ್ ಸಮಸ್ಯೆ ಇದ್ದರೆ ಈಗ ನಾವು ಹೇಳುವಂತಹ ಈ ಮನೆಮದ್ದುಗಳನ್ನು ಮಾಡಿ ಉಪಯೋಗಿಸುವುದ ರಿಂದ ಈ ಸಮಸ್ಯೆಯನ್ನು ನೀವು ಸಂಪೂರ್ಣವಾಗಿ ಗುಣಪಡಿಸಿಕೊಳ್ಳಬಹುದು.

ಜೊತೆಗೆ ನೀವು ಯಾವುದೇ ರೀತಿಯ ಸಮಸ್ಯೆ ಬಂದರೂ ಅದನ್ನು ಗುಣಪಡಿಸಿಕೊಳ್ಳುವುದಕ್ಕೆ ಅದರಲ್ಲಿ ನಿಮ್ಮ ಒಂದು ಶ್ರಮ ಇರುವುದು ಬಹಳ ಮುಖ್ಯವಾಗಿರುತ್ತದೆ ಆಗ ಮಾತ್ರ ನೀವು ಆ ಸಮಸ್ಯೆ ಯಿಂದ ಪರಿಹಾರವನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ನಿಮ್ಮ ಯಾವುದೇ ಶ್ರಮ ಇಲ್ಲ ಎಂದರೆ ಯಾವುದೇ ಸಮಸ್ಯೆಯನ್ನು ನೀವು ಸುಲಭವಾಗಿ ಗುಣಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಪೈಲ್ಸ್ ಸಮಸ್ಯೆ ಇದ್ದರೆ ಅದನ್ನು ಯಾವ ವಿಧಾನ ಅನುಸರಿಸುವುದರ ಮೂಲಕ ಸರಿಪಡಿಸಿಕೊಳ್ಳಬಹುದು ಎಂದು ಈ ಕೆಳಗೆ ತಿಳಿಯೋಣ. ಅದಕ್ಕೂ ಮೊದಲು ಈ ಮೂಲವ್ಯಾಧಿ ಅಥವಾ ಪೈಲ್ಸ್ ಸಮಸ್ಯೆ ಬರುವುದಕ್ಕೆ ಪ್ರಧಾನವಾಗಿರುವಂತಹ ಕಾರಣಗಳು ಏನು ಎಂದು ನೋಡುವುದಾದರೆ.

ವೀಳ್ಯದೆಲೆಯಿಂದ ಈ ಕೆಲಸ ಮಾಡಿ ಒಂದೇ ವಾರದಲ್ಲಿ ಮದುವೆ ಫಿಕ್ಸ್ ಆಗುತ್ತೆ.!

ಮಲಬದ್ಧತೆ ಹೌದು, ನಾವು ನಮ್ಮ ಜೀವನ ಶೈಲಿ ಹಾಗೂ ನಮ್ಮ ಆಹಾರ ಶೈಲಿಯಲ್ಲಿ ಮಾಡಿಕೊಂಡಿರುವಂತಹ ಬದಲಾವಣೆಗಳಿಂದ ನಮಗೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಹಾಗಾಗಿ ಇವೆರಡರ ಬಗ್ಗೆ ನಾವು ಹೆಚ್ಚಿನ ಗಮನವನ್ನು ವಹಿಸುವುದರಿಂದ ಈ ಸಮಸ್ಯೆ ಬಾರದಂತೆ ನಾವು ತಡೆಗಟ್ಟಬಹುದು. ಇನ್ನು ಇದಕ್ಕೆ ಯಾವ ಮನೆ ಮದ್ದನ್ನು ಹೇಗೆ ಉಪಯೋಗಿಸಬೇಕು ಎಂದು ನೋಡುವುದಾದರೆ.

* ನಿಮಗೆ ಅಂಗಡಿಗಳಲ್ಲಿ ಸುವರ್ಣ ಗೆಡ್ಡೆ ಎನ್ನುವಂತದ್ದು ಸಿಗುತ್ತದೆ ಇದನ್ನು ಚೆನ್ನಾಗಿ ಸಣ್ಣದಾಗಿ ಕತ್ತರಿಸಿ ಅದನ್ನು ಬಿಸಿಲಿನಲ್ಲಿ ಒಣಗಿಸಿ ಅದನ್ನು ನುಣ್ಣಗೆ ಪುಡಿ ಮಾಡಿಕೊಳ್ಳಬೇಕು ಆನಂತರ ಒಂದು ಲೋಟ ಮಜ್ಜಿಗೆಗೆ ಇದರ ಒಂದು ಚಮಚ ಪುಡಿಯನ್ನು ಮಿಶ್ರಣ ಮಾಡಿ ಸೇವಿ ಸುತ್ತಾ ಬರುವುದರಿಂದ ನಿಮ್ಮ ಮಲಬದ್ಧತೆಯ ಸಮಸ್ಯೆ ಸಂಪೂರ್ಣ ವಾಗಿ ಗುಣವಾಗುತ್ತದೆ. ಇದರಿಂದ ನಿಮಗೆ ಯಾವುದೇ ರೀತಿಯಾದ ಪೈಲ್ಸ್ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ ಹಾಗೂ ಈ ಸಮಸ್ಯೆ ಬರದ ಹಾಗೆ ಇದು ನಿಮ್ಮನ್ನು ಕಾಪಾಡುತ್ತದೆ.

* ಇನ್ನು ಎರಡನೆಯದಾಗಿ ಪ್ರತಿನಿತ್ಯ ನೀವು ಮುಟ್ಟಿದರೆ ಮುನಿ ಗಿಡದ ಬೇರನ್ನು ಚೆನ್ನಾಗಿ ನೀರಿನಲ್ಲಿ ಕುದಿಸಿ ಈ ಕಷಾಯವನ್ನು ಸೇವನೆ ಮಾಡುವುದರಿಂದಲೂ ಕೂಡ ನೀವು ಪೈಲ್ಸ್ ಸಮಸ್ಯೆಯಿಂದ ಪರಿಹಾರ ಪಡೆಯಬಹುದು ಯಾರಲ್ಲಿ ಅಧಿಕವಾದಂತಹ ರಕ್ತ ಬರುತ್ತಿರುತ್ತದೆಯೋ ಅಂತವರು ಈ ವಿಧಾನ ಅನುಸರಿಸುವುದರಿಂದ ಅದನ್ನು ತಡೆಗಟ್ಟಬಹುದು.

ರಾಮಮಂದಿರದ ಮಂತ್ರಾಕ್ಷತೆಯನ್ನು ಏನು ಮಾಡಬೇಕು ಮಂತ್ರಾಕ್ಷತೆ ಇಂದ ಈ ತಪ್ಪು ಮಾಡಬೇಡಿ.!

* ಇದರ ಜೊತೆ ಪ್ರತಿನಿತ್ಯ ಮಧ್ಯಾಹ್ನದ ಸಮಯದಲ್ಲಿ ತಿಳಿ ಮಜ್ಜಿಗೆ ಯನ್ನು ಸೇವನೆ ಮಾಡುತ್ತಾ ಹೋಗುವುದರಿಂದ ಫೈಲ್ ಸಮಸ್ಯೆಯನ್ನು ನಾವು ನಿವಾರಣೆ ಮಾಡಿಕೊಳ್ಳಬಹುದು. ಆಯುರ್ವೇದದಲ್ಲಿ ಈ ಎಲ್ಲಾ ರೀತಿಯ ವಿಧಾನಗಳನ್ನು ಅನುಸರಿಸಿದರೂ ಗುಣಪಡಿಸಲಾಗದಂತಹ ಸಮಸ್ಯೆಗೆ ಕೆಲವೊಂದು ಮನೆಮದ್ದುಗಳನ್ನು ಮಾಡಿ ಉಪಯೋಗಿಸು ವಂತೆ ಹೇಳುತ್ತಾರೆ ಅದರಂತೆ ಇದು ಕೂಡ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದೇ ಹೇಳಬಹುದು.

* ಮೂಲಂಗಿಯನ್ನು ಸಣ್ಣದಾಗಿ ಕತ್ತರಿಸಿ ಅದಕ್ಕೆ ಚಿಟಿಕೆ ಸೈಂದವ ಲವಣ ಒಂದು ಚಮಚ ನಿಂಬೆಹಣ್ಣಿನ ರಸ ಒಂದು ಇಂಚು ಶುಂಠಿ ಇಷ್ಟನ್ನು ಹಾಕಿ ಜ್ಯೂಸ್ ತಯಾರಿಸಿ ಪ್ರತಿನಿತ್ಯ 4 ಗಂಟೆಯ ಸಮಯಕ್ಕೆ ಕುಡಿಯುತ್ತಾ ಬರುವುದರಿಂದಲೂ ಸಹ ಮೂಲವ್ಯಾದಿಯ ಸಮಸ್ಯೆ ಇದ್ದರೆ ಅದು ಸಂಪೂರ್ಣವಾಗಿ ಗುಣವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ವೀಳ್ಯದೆಲೆಯಿಂದ ಈ ಕೆಲಸ ಮಾಡಿ ಒಂದೇ ವಾರದಲ್ಲಿ ಮದುವೆ ಫಿಕ್ಸ್ ಆಗುತ್ತೆ.!

 

ಮದುವೆ ಎನ್ನುವುದು ಮನುಷ್ಯರ ಜೀವನದ ಮಹತ್ವದ ಘಟನೆ ಆದರೆ ಕೆಲವರಿಗೆ ಸರಿಯಾದ ಸಮಯಕ್ಕೆ ಕಂಕಣ ಭಾಗ್ಯ ಕೂಡಿ ಬರದೆ ವಿವಾಹ ವಿಳಂಬವಾಗುತ್ತಿರುತ್ತದೆ. ಇದಕ್ಕೆ ಕಾರಣ ನಮ್ಮ ಪೂರ್ವಜನ್ಮದ ಕರ್ಮಗಳು ಅನ್ನುವುದು ನಮ್ಮ ಹಿರಿಯರ ಮಾತುಗಳು. ಹೌದು ಈ ಮಾತು ಖಂಡಿತವಾಗಿಯೂ ನಿಜ ಎನ್ನುತ್ತವೆ ನಮ್ಮ ಶಾಸ್ತ್ರಗಳು. ನಾವು ಮಾಡಿದಂತಹ ಒಳ್ಳೆಯ ಕೆಲಸಗಳು ಅಥವಾ ಪಾಪಗಳು ನಮ್ಮನ್ನು ಬಿಟ್ಟು ಹೋಗುವುದಿಲ್ಲ ಅಂತ ಹಿಂದೂ ಧರ್ಮದಲ್ಲಿ ಹೇಳಲಾಗಿದೆ.

ಒಳ್ಳೆಯ ಕೆಲಸ ಮಾಡಿದರೆ ಅದರಿಂದ ನಮ್ಮ ಮುಂದಿನ ಪೀಳಿಗೆಗೂ ಕೂಡ ಒಳ್ಳೆಯದಾಗುತ್ತದೆ ಅದೇ ಪಾಪ ಕರ್ಮಗಳನ್ನು ಮಾಡಿದರೆ ಮುಂದಿನ ಪೀಳಿಗೆಗೂ ಕೂಡ ಕಾಡುತ್ತದೆ ಎನ್ನಲಾಗುತ್ತದೆ. ಕೆಲವೊಮ್ಮೆ ನಾವು ಜೀವನದಲ್ಲಿ ಎಷ್ಟೇ ಕಷ್ಟಪಟ್ಟರು ನಮಗೆ ಏಳಿಗೆ ಆಗುವುದಿಲ್ಲ.

ಅದಕ್ಕೆ ಮುಖ್ಯ ಕಾರಣ ನಮ್ಮ ಹಿಂದಿನವರು ಮಾಡಿದ ಪಾಪ ಕರ್ಮಗಳು ಮದುವೆ ವಿಳಂಬ ಆಗುವುದು ಕೂಡ ನಮ್ಮ ಹಿರಿಯರು ಮಾಡಿದ ಪಾಪ ಕರ್ಮಗಳಿಂದ ಅಂತ ಹೇಳಲಾಗುತ್ತದೆ. ಕೆಲವರು ಎಷ್ಟೇ ಹುಡುಕಾಟ ಮಾಡಿದರೂ ಸರಿಯಾದ ಸಂಗಾತಿ ಸಿಗದೇ ಮದುವೆ ವಿಳಂಬ ಆಗುತ್ತದೆ ಇದಕ್ಕೆ ಹಿಂದೂ ಧರ್ಮದ ಪ್ರಕಾರ ಪಿತೃ ದೋಷ ಅಥವಾ ಸರ್ಪದೋಷ ಕಾರಣ ಎನ್ನಲಾಗುತ್ತದೆ.

ಈ ಆಕಾರದ ಗಡಿಯಾರ ಮನೆಯಲ್ಲಿ ಇರಲೇ ಬಾರದು.!

ಆಧ್ಯಾತ್ಮದಲ್ಲಿ ಇಂತಹ ದೋಷಗಳ ನಿವಾರಣೆಗೆ ಸರಳ ಪರಿಹಾರಗಳು ಇವೆ. ಪಿತೃ ದೋಷವನ್ನು ನಿವಾರಣೆ ಮಾಡಿ ಕೊಂಡರೆ ಕಂಕಣ ಭಾಗ್ಯ ಕೂಡಿ ಬರುತ್ತದೆ ಎನ್ನಲಾಗುತ್ತದೆ. ಪಿತೃ ದೋಷ ನಿವಾರಣೆಯಾಗಬೇಕು ಎಂದರೆ ಒಳ್ಳೆಯ ಕರ್ಮಗಳನ್ನು ಮಾಡಬೇಕು ಬಡವರಿಗೆ ಬಟ್ಟೆ ಆಹಾರ ಹಣವನ್ನು ಕೈಲಾದಷ್ಟು ದಾನ ಮಾಡಬೇಕು.

ಶನಿವಾರದಂದು ಅನ್ನದ ಉಂಡೆಯನ್ನು ಮಾಡಿ ಗೋವು, ಕಾಗೆ, ಮೀನು ಗಳಿಗೆ ನೀಡಬೇಕು. ಸೋಮವಾರದಂದು ಶಿವನಿಗೆ ಹಾಲು ಮೊಸರು ಹೂವು ಎಳನೀರು ಜೇನುತುಪ್ಪ ಕಬ್ಬಿನ ಹಾಲಿನಿಂದ ಅಭಿಷೇಕ ಮಾಡಿದರೆ ಶೀಘ್ರ ಕಲ್ಯಾಣವಾಗುತ್ತದೆ ವ್ಯಾಪಾರ ಅಥವಾ ಮದುವೆಗೆ ಸರ್ಪದೋಷ ಅಡ್ಡಿ ಉಂಟು ಮಾಡುತ್ತದೆ. ಇದಕ್ಕೆ ಪರಿಹಾರ ಸುಬ್ರಮಣ್ಯನ ಆರಾಧನೆ.

ಯಾಕೆ ಎಂದರೆ ಸುಬ್ರಹ್ಮಣ್ಯನನ್ನು ಸರ್ಪದೋಷ ನಿವಾರಕ ಅಂತ ನಂಬಲಾಗಿದೆ. ವಿವಾಹ ವಿಳಂಬಕ್ಕೆ ನಾಗದೋಷ ಇರುವವರು ಸಾಮೂಹಿಕವಾಗಿ ಪರಿಹಾರವನ್ನು ಮಾಡಿಸಿಕೊಂಡಿರು ತ್ತಾರೆ. 100 ರಿಂದ 200 ಜನ ಸೇರಿರುವಂತಹ ಸ್ಥಳದಲ್ಲಿ ದೋಷ ಪರಿಹಾರ ಮಾಡಿಸುವುದಕ್ಕೆ ಮುಂದಾಗುತ್ತಾರೆ.

ಹೆಣ್ಣು ಮಕ್ಕಳು ಜೀವನದಲ್ಲಿ ಒಂದು ಬಾರಿ ಆದರೂ ಈ ಮೂರು ವಸ್ತುಗಳ ದಾನ ಮಾಡಲೇಬೇಕು.!

ಕೆಲವರಿಗೆ ಅಲ್ಪ ದೋಷದ ಪ್ರಭಾವ ಇರುತ್ತದೆ ಅಂತವರು ಇಂತಹ ಕಡೆ ಪರಿಹಾರ ಮಾಡಿಸಿದರೆ ಸಾಕು ದೋಷ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ಆದರೆ ಕೆಲವರಿಗೆ ಈ ಪೂಜೆ ಹವನ ಸಾಕಾಗುವುದಿಲ್ಲ ಹಾಗಾಗಿ ಅಂತವರು ನಾಲ್ಕೈದು ಬಾರಿ ಪರಿಹಾರವನ್ನು ಮಾಡಿಸಬೇಕಾಗುತ್ತದೆ ಇನ್ನು ಸರ್ಪಸಂಸ್ಕಾರವನ್ನು ಯಾರು ಮಾಡಬೇಕು ಎನ್ನುವಂತಹ ಪ್ರಶ್ನೆ ಹಲವರನ್ನು ಕಾಡುತ್ತದೆ.

ತಾವೇ ಸ್ವತಹ ಸರ್ಪದ ಹತ್ಯೆಯನ್ನು ಮಾಡಿದ ವರು, ಸರ್ಪ ಹತ್ಯೆ ನೋಡಿದವರು, ಅಥವಾ ಹತ್ಯೆಗೆ ಕಾರಣರಾದವರು ಮಾತ್ರ ಸರ್ಪಸಂಸ್ಕಾರವನ್ನು ಮಾಡಬೇಕಾಗುತ್ತದೆ. ವಿಶೇಷವಾಗಿ ಗಮನಿಸಬೇಕಾದಂತಹ ಸಂಗತಿ ಏನು ಎಂದರೆ ತಂದೆ ತಾಯಿ ಬದುಕಿ ದ್ದಂತವರು ಸರ್ಪ ಸಂಸ್ಕಾರವನ್ನು ಮಾಡಬಾರದು ಇದು ಶ್ರೇಯಸ್ಕರ ವಲ್ಲ ಅಂತ ನಮ್ಮ ಶಾಸ್ತ್ರ ಪುರಾಣಗಳು ಸ್ಪಷ್ಟವಾಗಿ ಉಲ್ಲೇಖಿಸಿದೆ.

ಇನ್ನು ಕೆಲವರ ವಿವಾಹಕ್ಕೆ ವಿಘ್ನಗಳೇ ಸಾಲಾಗಿ ಇರುತ್ತದೆ ಇನ್ನೇನು ಎಲ್ಲವೂ ಹೊಂದಿ ವಿವಾಹವಾಗಬೇಕು ಎನ್ನುವ ಸಮಯಕ್ಕೆ ಹೊಸ ತೊಂದರೆ ಎದುರಾಗುತ್ತದೆ. ಇವೆಲ್ಲದಕ್ಕೆ ಜಾತಕದಲ್ಲಿರುವ ಗ್ರಹ ನಕ್ಷತ್ರಗಳು ಕಾರಣವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಈ ಆಕಾರದ ಗಡಿಯಾರ ಮನೆಯಲ್ಲಿ ಇರಲೇ ಬಾರದು.!

 

ಸಮಯ ಅನ್ನೋದು ನಮ್ಮ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಸಮಯ ಹಾಗೂ ಸಮುದ್ರದ ಅಲೆಗಳು ಯಾರನ್ನು ಕಾಯುವುದಿಲ್ಲ ಅನ್ನೋ ಮಾತು ಇದೆ. ಅದರಂತೆ ಸಮಯದ ಹಿಂದೆ ನಾವು ಓಡಬೇಕೆ ಹೊರತು ಸಮಯ ನಮಗಾಗಿ ಕಾಯುವುದಿಲ್ಲ. ಸಮಯದ ಈ ಮಹತ್ವ ಅರಿತವರು ಜೀವನದಲ್ಲಿ ಗೆದ್ದೇ ಗೆಲ್ಲುತ್ತಾರೆ.

ನಮ್ಮ ಜೀವನದಲ್ಲಿ ಅತಿ ಮಹತ್ವಪೂರ್ಣ ಸ್ಥಾನ ಪಡೆದಿರುವಂತಹ ಸಮಯ ಮನೆಯ ಗೋಡೆಯ ಮೇಲೂ ಮಹತ್ವದ ಸ್ಥಾನ ಪಡೆದಿದೆ. ಆದರೆ ಗಡಿಯಾರದ ಆಕಾರ ಮಾತ್ರ ತುಂಬಾ ಮುಖ್ಯವಾಗಿರುತ್ತದೆ. ತಪ್ಪಾದ ಆಕಾರದ ಗಡಿಯಾರವನ್ನು ಹಾಕಿದರೆ ಜೀವನದಲ್ಲಿ ನಿಮ್ಮ ಸಮಯ ಕೆಟ್ಟು ಹೋಗುವುದು ಕಡ್ಡಾಯ. ಇದೇ ವಿಷಯದ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ.

ಸಮಯ ಹಾಗೂ ವಾಸ್ತು ಶಾಸ್ತ್ರಕ್ಕೆ ನಿಕಟ ಸಂಬಂಧ ಇದೆ. ಗಡಿಯಾರ ವನ್ನು ಸರಿಯಾದ ದಿಕ್ಕಲ್ಲಿ ಇಡುವುದಕ್ಕೂ ವಾಸ್ತು ನಿಯಮಗಳು ಇದೆ. ಸರಿಯಾದ ದಿಕ್ಕು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಬೆಳವಣಿಗೆಗೆ ತರುತ್ತದೆ. ವಾಸ್ತು ನಿಯಮದ ಪ್ರಕಾರ ಗಡಿಯಾರವನ್ನು ಮನೆಯ ದಕ್ಷಿಣ ದಿಕ್ಕಿನ ಗೋಡೆಯ ಮೇಲೆ ಇಡಬಾರದು ಇದನ್ನು ಬಹಳ ಅಶುಭ ಅಂತ ಪರಿಗಣಿಸಲಾಗುತ್ತದೆ.

ಅಲ್ಲದೆ ಗಡಿಯಾರವನ್ನು ಬಾಗಿಲಿನ ಮೇಲೆಯೂ ಕೂಡ ಇಡಬಾರದು ಇನ್ನೊಂದು ಮುಖ್ಯವಾದ ಸಂಗತಿ ಏನು ಎಂದರೆ ಗಡಿಯಾರವು ನಿಲ್ಲದ ಹಾಗೆ ನೋಡಿಕೊಳ್ಳಬೇಕು. ಗಡಿಯಾರದ ಶೆಲ್ ಖಾಲಿಯಾಯಿತು ಕೆಟ್ಟು ಹೋಗಿದೆ ಎನ್ನುವ ಕಾರಣಕ್ಕೆ ಗಡಿಯಾರ ನಿಲ್ಲಬಾರದು ಅದು ಸದಾ ಕಾರ್ಯನಿರತವಾಗಿ ಇರುವ ರೀತಿ ನೋಡಿಕೊಳ್ಳಬೇಕು. ಗಡಿಯಾರವನ್ನು ಉತ್ತರ ದಿಕ್ಕಿನಲ್ಲಿ ನೇತು ಹಾಕುವುದು ಶುಭ ಇದು ಸಂಪತ್ತು ಮತ್ತು ಸಮೃದ್ಧಿಗೆ ಮುನ್ನುಡಿ ಯನ್ನು ಬರೆಯುತ್ತದೆ ಅಂತ ಹೇಳಲಾಗುತ್ತದೆ.

ಉತ್ತರ ದಿಕ್ಕನ್ನು ಕುಬೇರ ಮೂಲೆ ಹಾಗೂ ಗಣೇಶ ಮೂಲೆ ಅಂತ ಕರೆಯಲಾಗುತ್ತದೆ. ಹಾಗಾಗಿ ಈ ದಿಕ್ಕಿನಲ್ಲಿ ಇಡುವುದರಿಂದ ವೃತ್ತಿ ಜೀವನ ಹಾಗೂ ವ್ಯವಹಾರಗಳಲ್ಲಿ ಅಭಿವೃದ್ಧಿಯನ್ನು ಕಾಣುತ್ತೀರಿ. ವಾಸ್ತುಶಾಸ್ತ್ರ ದಲ್ಲಿ ಗೋಡೆಯ ಗಡಿಯಾರವನ್ನು ಉತ್ತರ ಪೂರ್ವ ಅಥವಾ ಪಶ್ಚಿಮ ದಿಕ್ಕಿನಲ್ಲಿ ನೇತು ಹಾಕುವುದು ಶುಭ ಅಂತ ಉಲ್ಲೇಖಿಸಲಾಗಿದೆ.

ಇದರಿಂದ ಕೆಲಸ ಮಾಡುವಾಗ ಗಡಿಯಾರವನ್ನು ನೋಡುವುದಕ್ಕೆ ಸುಲಭವಾಗುತ್ತದೆ ಅಷ್ಟು ಮಾತ್ರವಲ್ಲದೆ ಇದು ಮನೆಯಲ್ಲಿ ಸಕಾರಾತ್ಮಕ ವಾತಾವರಣವನ್ನು ಕೂಡ ನಿರ್ಮಿಸುತ್ತದೆ. ಗಡಿಯಾರವನ್ನು ಪೂರ್ವ ದಿಕ್ಕಿನಲ್ಲಿ ನೇತು ಹಾಕುವುದರಿಂದ ಕೆಲಸ ಹಾಗೂ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಪೂರ್ವ ದಿಕ್ಕು ನಾವು ಮಾಡುವಂತಹ ಕಾರ್ಯಗಳನ್ನು ಉತ್ತಮಗೊಳಿಸುವುದರಿಂದ ಗಡಿಯಾರವನ್ನು ಇಡುವುದಕ್ಕೆ ಪೂರ್ವ ದಿಕ್ಕು ಸೂಕ್ತವಾಗಿದೆ.

ಲೋಲಾಕವಿರುವ ಗಡಿಯಾರವನ್ನು ಮನೆಗೆ ಶುಭ ಅಂತ ಪರಿಗಣಿಸಲಾ ಗುತ್ತದೆ. ಇದು ಧನಾತ್ಮಕತೆ ಮತ್ತು ಧ್ವನಿಯ ಕಂಪನಗಳನ್ನು ಸೃಷ್ಟಿಸುತ್ತದೆ. ನೀವು ಇಂತಹ ಗಡಿಯಾರಗಳನ್ನು ಇಡುವುದಕ್ಕೆ ಬಯಸಿದರೆ ಪೂರ್ವ ದಿಕ್ಕು ಅತ್ಯಂತ ಸೂಕ್ತ. ನೀವು ಗಡಿಯಾರವನ್ನು ಪಶ್ಚಿಮ ದಿಕ್ಕಿನ ಗೋಡೆ ಯಲ್ಲಿಯೂ ಕೂಡ ಇರಿಸಬಹುದು ಆದರೆ ನಾವು ಮೊದಲೇ ತಿಳಿಸಿದ ದಿಕ್ಕುಗಳು ಮೊದಲ ಆಯ್ಕೆಯಾಗಿರಬೇಕು ಆನಂತರ ಪಶ್ಚಿಮ ದಿಕ್ಕನ್ನು ಕೊನೆಯ ಆಯ್ಕೆಯಾಗಿ ಪರಿಗಣಿಸಿ.

ಗಡಿಯಾರಗಳನ್ನು ನಿಯಮಿತ ವಾಗಿ ಸ್ವಚ್ಛಗೊಳಿಸಬೇಕು. ಅದರ ಮೇಲೆ ಯಾವುದೇ ರೀತಿಯ ಕೊಳೆ ಹಾಗೂ ಧೂಳು ಸಂಗ್ರಹಣೆ ಯಾಗದಂತೆ ನೋಡಿಕೊಳ್ಳಬೇಕು. ಮನೆ ಯಲ್ಲಿ ಗಡಿಯಾರ ಎಷ್ಟು ಸ್ವಚ್ಛವಾಗಿರುತ್ತದೆಯೋ ಅಷ್ಟು ಒಳ್ಳೆಯದು. ಗಡಿಯಾರದ ಮೇಲೆ ಧೂಳು ಕೂತಿಕೊಂಡರೆ ನಿಮ್ಮ ಸಮಯದ ಮೇಲೆಯೇ ಧೂಳು ಕೂತಂತೆ. ಕೆಲಸಗಳು ಬೇಗ ಬೇಗ ಆಗುವುದಿಲ್ಲ ಆದ್ದರಿಂದ ಗಡಿಯಾರದ ಮೇಲೆ ಧೂಳು ಕೊಳೆ ಕೂರದಂತೆ ನೋಡಿ ಕೊಳ್ಳುವುದು ಒಳ್ಳೆಯದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.