Home Blog Page 85

ಕ್ಯಾನ್ಸರ್ ಓಡಿಸುವ ಹಣ್ಣು.! ಯಾರಿಗೆ ಕ್ಯಾನ್ಸರ್ ಬರುತ್ತೆ ಹೇಗೆ ಬರುತ್ತೆ ನೋಡಿ.!

 

ಈ ದಿನ ನಾವು ಹೇಳುತ್ತಿರುವಂತಹ ಹಣ್ಣು ಮುಳ್ಳು ರಾಮ ಫಲ ಹೌದು ಈ ಒಂದು ಹಣ್ಣನ್ನು ಬಳಸಿಕೊಂಡು ಆಯುರ್ವೇದದಲ್ಲಿ ಹಲವಾರು ರೀತಿಯ ಔಷಧಿಯಲ್ಲಿ ತಯಾರಿಸಲಾಗುತ್ತದೆ ಎಂದೇ ಆಯುರ್ವೇದ ದಲ್ಲಿ ತಿಳಿಸಲಾಗಿದೆ. ಹಾಗಾದರೆ ಈ ಒಂದು ಮುಳ್ಳು ರಾಮ ಫಲವನ್ನು ಸೇವನೆ ಮಾಡುವುದರಿಂದ ನಾವು ಯಾವುದೆಲ್ಲ ರೀತಿ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು.

ಹಾಗೂ ಈ ಒಂದು ಹಣ್ಣು ಕ್ಯಾನ್ಸರ್ ಓಡಿಸುವಂತಹ ಶಕ್ತಿಯನ್ನು ಹೇಗೆ ಹೊಂದಿದೆ ಹಾಗೂ ಈ ಹಣ್ಣಿನಲ್ಲಿ ಯಾವುದೆಲ್ಲ ರೀತಿಯ ಪೋಷಕಾಂಶ ತತ್ವಗಳು ಅಡಗಿದೆ ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ತಿಳಿಯೋಣ. ಜೊತೆಗೆ ಯಾವ ರೀತಿಯ ಗುಣಲಕ್ಷಣಗಳು ಇದ್ದರೆ ಕ್ಯಾನ್ಸರ್ ಸಮಸ್ಯೆ ಬರುತ್ತದೆ ಹಾಗೂ ಮೊದಲನೆಯದಾಗಿ ಅದು ಯಾವ ರೀತಿಯಾಗಿ ಕಾಣಿಸಿ ಕೊಳ್ಳುತ್ತದೆ ಎನ್ನುವುದನ್ನು ಸಹ ತಿಳಿಯೋಣ.

ಈ ಮುಳ್ಳು ರಾಮ ಫಲದಲ್ಲಿ ಯಥೇಚ್ಛವಾಗಿ ವಿಟಮಿನ್ ಸಿ, ಕ್ಯಾಲ್ಸಿಯಂ, ಪೊಟ್ಯಾಶಿಯಂ, ಮೆಗ್ನೀಷಿಯಂ, ಪ್ರೋಟೀನ್, ಐರನ್, ವಿಟಮಿನ್ b6 ಹೀಗೆ ಇನ್ನೂ ಹಲವಾರು ರೀತಿಯ ಪೋಷಕಾಂಶ ತತ್ವಗಳು ಅಡಗಿದೆ. ಯಾರಾದರೂ ಒಬ್ಬ ವ್ಯಕ್ತಿಗೆ ಕ್ಯಾನ್ಸರ್ ಬಂದಿದೆ ಎಂದರೆ ಅವನ ಇಮ್ಯೂನಿಟಿ ಪವರ್ ಅನ್ನು ಹೆಚ್ಚು ಮಾಡಬೇಕು ಎಂದರೆ ಹುಳಿ ಇರದ ಸಿಹಿ ಪದಾರ್ಥದಲ್ಲಿ ವಿಟಮಿನ್ ಸಿ ಅಂಶವನ್ನು ನಾವು ಹುಡುಕಬೇಕು ಏಕೆಂದರೆ ಹುಳಿ ಅಂಶವನ್ನು ತಿಂದರೆ ಕ್ಯಾನ್ಸರ್ ಹೆಚ್ಚಾಗುತ್ತದೆ.

ಹಾಗಾಗಿ ಈ ಒಂದು ಮುಳ್ಳು ರಾಮ ಫಲವನ್ನು ಸೇವನೆ ಮಾಡುವುದು ತುಂಬಾ ಒಳ್ಳೆಯದು ಅದರಲ್ಲೂ ಇದರಲ್ಲಿ ಯಥೇಚ್ಛ ವಾಗಿ ವಿಟಮಿನ್ ಸಿ ಅಂಶ ಇರುವುದರಿಂದ ಇದು ನಮ್ಮ ಕ್ಯಾನ್ಸರ್ ರೋಗಕಾರಕವನ್ನು ದೂರ ಮಾಡುವ ಅತ್ಯದ್ಭುತವಾದ ಶಕ್ತಿಯನ್ನು ಹೊಂದಿದೆ. ಹಾಗಾಗಿ ಯಾರೆಲ್ಲ ಕ್ಯಾನ್ಸರ್ ಸಮಸ್ಯೆ ಬಂದಿರುತ್ತದೆಯೋ ಅಂತವರು ಈ ಒಂದು ಹಣ್ಣನ್ನು ತಿನ್ನುತ್ತಾ ಬಂದರೆ ನಿಮಗೆ ಕಿಮಿಯೋ ಥೆರಪಿಯ ರೀತಿ ಇದು ಕಾರ್ಯ ನಿರ್ವಹಿಸುತ್ತದೆ.

ಕ್ಯಾನ್ಸರ್ ಬಂದಿದೆ ಎಂದು ಹೆದರುವ ಅವಶ್ಯಕತೆ ಇರುವುದಿಲ್ಲ. ಇದರ ಜೊತೆ ಅರ್ಬುದನಾಶಕ ಚೂರ್ಣ ಎನ್ನುವುದು ನಿಮಗೆ ಗ್ರಂಥಿಗೆ ಅಂಗಡಿಗಳಲ್ಲಿ ಸಿಗುತ್ತದೆ ಇದನ್ನು ಸಹ ತೆಗೆದುಕೊಳ್ಳುವುದರಿಂದ ಕ್ಯಾನ್ಸರ್ ಸಮಸ್ಯೆ ಅತ್ಯದ್ಭುತವಾಗಿ ವೇಗವಾಗಿ ದೂರವಾಗುತ್ತಾ ಬರುತ್ತದೆ. ಜೊತೆಗೆ ಈ ಹಣ್ಣನ್ನು ಸೇವನೆ ಮಾಡುವುದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಕ್ರಿಯಾಶೀಲಗೊಳಿಸುತ್ತದೆ.
* ಜೊತೆಗೆ ಮಲಬದ್ಧತೆಯ ಸಮಸ್ಯೆಯನ್ನು ಕ್ರಿಯಾಶೀಲಗೊಳಿಸುತ್ತದೆ.
* ರಕ್ತದ ಕೊರತೆಯನ್ನು ನಿವಾರಣೆ ಮಾಡುತ್ತದೆ ಹಾಗೂ ಜ್ಞಾಪಕ ಶಕ್ತಿಯ ಕೊರತೆಯನ್ನು ನಿವಾರಣೆ ಮಾಡುತ್ತದೆ.

* ಜೊತೆಗೆ ಇದು ನಮ್ಮ ಶರೀರದಲ್ಲಿರುವಂತಹ ಹಾರ್ಮೋನ್ ಗಳ ವ್ಯತ್ಯಾಸವನ್ನು ಸರಿಪಡಿಸುತ್ತದೆ. ಹೀಗೆ ಇಷ್ಟೆಲ್ಲಾ ಸಮಸ್ಯೆಗಳನ್ನು ದೂರ ಮಾಡುವಂತಹ ಅತ್ಯದ್ಭುತ ವಾದಂತಹ ಶಕ್ತಿಯನ್ನು ಈ ಒಂದು ಮುಳ್ಳು ರಾಮ ಫಲ ಹೊಂದಿದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಸೀಸನ್ ನಲ್ಲಿ ಸಿಗುವಂತಹ ಈ ಮುಳ್ಳು ರಾಮ ಫಲವನ್ನು ಪ್ರತಿಯೊಬ್ಬರೂ ಕೂಡ ಸೇವನೆ ಮಾಡುತ್ತಾ ಬರುವುದು ತುಂಬಾ ಒಳ್ಳೆಯದು.

ಪ್ರತಿಯೊಬ್ಬರ ದೇಹದಲ್ಲಿಯೂ ಕೂಡ ತಿಳಿಯದ ಹಾಗೆ ಕ್ಯಾನ್ಸರ್ ಜೀವಕೋಶಗಳು ಇರಬಹುದು ಅಂತಹ ಸಮಯದಲ್ಲಿ ನಾವು ಈ ರೀತಿಯಾಗಿ ಈ ಹಣ್ಣನ್ನು ತಿನ್ನುತ್ತಾ ಬಂದರೆ ಆ ಎಲ್ಲ ಜೀವಕೋಶ ತತ್ವಗಳು ಕೂಡ ನಾಶವಾಗುತ್ತದೆ. ಇದರ ಜೊತೆ ಬಹಳ ಮುಖ್ಯವಾಗಿ ಪ್ರತಿಯೊಬ್ಬರೂ ಕೂಡ ಯಾವುದೇ ರೀತಿಯ ಪಿತ್ತ ದೋಷಗಳು ಬಾರದ ಹಾಗೆ ಆಹಾರ ಕ್ರಮವನ್ನು ಅನುಸರಿಸುವುದು ಒಳ್ಳೆಯದು ಇಲ್ಲವಾದರೆ ಪಿತ್ತದೋಷದಿಂದ ಕ್ಯಾನ್ಸರ್ ಸಮಸ್ಯೆ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.

https://youtu.be/e1XabuNbTuI?si=0ekBSfD9oM_yLvkU

ತಿರುಪತಿಗೆ ಹೋದ್ರು ನಿಮ್ಮ ಕಷ್ಟಗಳು ತೀರುತ್ತಿಲ್ವಾ.? ಇದಲ್ಲೆ ಕಾರಣ ನೀವು ಮಾಡುವ ಈ ನಾಲ್ಕು ಕೆಲಸಗಳೇ ಕಾರಣ.!

ತಿರುಪತಿ ತಿಮ್ಮಪ್ಪನ ದರ್ಶನದಿಂದ ಬದುಕು ಬಂಗಾರವಾಯಿತು ಎಂದು ಹೇಳುವ ಅಸಂಖ್ಯಾತ ಜನರಿದ್ದಾರೆ. ಅದೇ ರೀತಿ ನಮ್ಮ ಅದೃಷ್ಟವೇ ಸರಿ ಇಲ್ಲ ಅದೆಷ್ಟೇ ಬಾರಿ ತಿರುಪತಿಗೆ ಹೋಗಿ ಬಂದರೂ ಸಹ ನಮ್ಮ ಕಷ್ಟಗಳು ತಿರುತ್ತಿಲ್ಲವಲ್ಲ ಅಂತ ಹೇಳುವವರು ಸಹ ಇದ್ದಾರೆ ನಮ್ಮಲ್ಲಿ ಒಂದು ಗಾದೆ ಇದೆ ಸಂಕಟ ಬಂದಾಗ ವೆಂಕಟರಮಣ.

ನಮ್ಮ ಜನರು ಕಷ್ಟ ಬಂದಾಗ ಮೊದಲು ದೇವರ ಬಳಿಗೆ ಹೋಗಬೇಕು ಅಂತ ಯೋಚನೆ ಮಾಡುತ್ತಾರೆ ಅದರಲ್ಲೂ ತಿರುಪತಿ ತಿಮ್ಮಪ್ಪನ ಬಳಿ ಹೋಗಿ ದೇವರ ದರ್ಶನ ಮಾಡಲೇಬೇಕು ಎಂದು ನಿರ್ಧಾರ ಮಾಡುತ್ತಾರೆ. ಇಲ್ಲಿ ಹೋದರೆ ಖಂಡಿತವಾಗಿಯೂ ತಿರುಪತಿ ತಿಮ್ಮಪ್ಪ ನಿಮ್ಮ ಕಷ್ಟಗಳಿಗೆ ಪರಿಹಾರ ನೀಡುತ್ತಾನೆ ಎಂಬುವುದು ಹಲವಾರು ಬಾರಿ ಸಾಬೀತಾಗಿದೆ.

ಈ ಆಹಾರವನ್ನು ತಿಂದರೆ ಜನ್ಮದಲ್ಲಿ ಕ್ಯಾನ್ಸರ್ ಮತ್ತು ಹಾರ್ಟ್ ಅಟ್ಯಾಕ್ ಬರುವುದಿಲ್ಲ.!

ಆದರೆ ನೀವು ತಿರುಪತಿ ತಿಮ್ಮಪ್ಪನ ಸಾನಿಧ್ಯಕ್ಕೆ ಹೋಗಿ ಬಂದ ಮೇಲೂ ಕೂಡ ನಿಮ್ಮ ಕಷ್ಟಗಳು ಪರಿಹಾರವಾಗಿಲ್ಲ ಎಂದರೆ ಅದಕ್ಕೆ ಕಾರಣ ಖಂಡಿತವಾಗಿಯೂ ನೀವು ಮಾಡಿದ ಆ ನಾಲ್ಕು ತಪ್ಪುಗಳು. ನಾವು ಮಾಡಿದ ತಪ್ಪಿನಿಂದಲೇ ಆ ತೀರ್ಥಯಾತ್ರೆಯ ಪುಣ್ಯ ಫಲ ನಮಗೆ ದಕ್ಕುವುದಿಲ್ಲ.

ಹಾಗಾದರೆ ವೆಂಕಟೇಶ್ವರ ದರ್ಶನಕ್ಕೆ ಹೋದಾಗ ನೀವು ಮಾಡಲೇಬಾರದ ಆ ನಾಲ್ಕು ತಪ್ಪುಗಳ ಕುರಿತು ಈ ದಿನ ಸಂಪೂರ್ಣ ವಾದ ಮಾಹಿತಿಯನ್ನು ತಿಳಿಯೋಣ. ಹಾಗೇನಾದರೂ ಈ ನಾಲ್ಕು ತಪ್ಪುಗಳನ್ನು ಮಾಡಿದರೆ ನೀವು ಯಾವ ರೀತಿಯಾದಂತಹ ತೊಂದರೆ ಗಳನ್ನು ಎದುರಿಸಬೇಕಾಗುತ್ತದೆ ಯಾವ ಸಂಕಷ್ಟಗಳು ನಿಮ್ಮನ್ನು ಬೆನ್ನಟ್ಟುತ್ತದೆ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಮಾಹಿತಿ ನೋಡೋಣ. ಮೊದಲನೆಯದಾಗಿ ಆ ತಪ್ಪುಗಳು ಯಾವುದು ಎಂದು ಒಂದೊಂದಾಗಿ ನೋಡುವುದಾದರೆ.

ಬಡತನ ಕಳೆದು ಶ್ರೀಮಂತರಾಗಬೇಕೇ ಶ್ರೀ ಕೃಷ್ಣ ಹೇಳಿದ ಈ 10 ಉಪಾಯಗಳನ್ನು ಮಾಡಿ.!

* ವರಾಹನಾಥನ ದರ್ಶನಕ್ಕೂ ಮುನ್ನ ತಿಮ್ಮಪ್ಪನ ದರ್ಶನ :- ಮೊದಲು ತಿರುಪತಿ ತಿಮ್ಮಪ್ಪನ ಸಾನಿಧ್ಯಕ್ಕೆ ಹೋದಾಗ ಯಾವುದೇ ಕಾರಣಕ್ಕೂ ಮೊದಲು ತಿಮ್ಮಪ್ಪನ ದರ್ಶನಕ್ಕೆ ಹೋಗಬಾರದು. ಇನ್ನು ಕೆಲವೊಂದಷ್ಟು ಜನ ಮೆಟ್ಟಿಲನ್ನು ಹೊತ್ತುವುದರ ಮೂಲಕ ವಿಶೇಷವಾದ ಟಿಕೆಟ್ ಪಡೆದುಕೊಳ್ಳುವುದರ ಮೂಲಕ ನೇರವಾಗಿ ತಿಮ್ಮಪ್ಪನ ದರ್ಶನವನ್ನು ಪಡೆದರು ಕೂಡ ನಿಮಗೆ ಯಾವುದೇ ರೀತಿಯ ಪ್ರತಿಫಲ ಸಿಗುವುದಿಲ್ಲ.

ಬದಲಿಗೆ ತಿರುಪತಿಗೆ ಹೋದ ತಕ್ಷಣ ಮೊದಲು ಅಲ್ಲಿರುವಂತಹ ವರಾಹನಾಥನ ದರ್ಶನವನ್ನು ಮಾಡಿ ಆನಂತರ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗಬೇಕು ಒಂದು ವೇಳೆ ನೀವು ನೇರವಾಗಿ ಮೊದಲು ತಿಮ್ಮಪ್ಪನ ದರ್ಶನ ಮಾಡಿದರೆ ವೆಂಕಟೇಶ್ವರನ ದರ್ಶನದ ಫಲ ನಿಮಗೆ ಸಿಗುವುದಿಲ್ಲ. ಇದಕ್ಕೆ ಕಾರಣ ಇದು ವರಾಹನಾಥ ಮತ್ತು ವೆಂಕಟೇಶ್ವರ ಇಬ್ಬರ ನಡುವೆ ನಡೆದಿರುವಂತಹ ಒಪ್ಪಂದ.

ಹೊಸ ಮನೆ ಕಟ್ಟಿಸಲು ಪ್ರಯತ್ನ ಪಡುತ್ತಿದ್ದೀರಾ ? ನಾಲ್ಕು ಮಂಗಳವಾರ ಈ ಕೆಲಸ ಮಾಡಿ ಶೀಘ್ರವಾಗಿ ಕನಸು ಕೈಗೂಡುತ್ತದೆ.!

ತಿರುಮಲ ಕ್ಷೇತ್ರ ವೆಂಕಟೇಶ್ವರನದ್ದಲ್ಲ ಮೂಲತಃ ವರಾಹನಾಥ ಸ್ವಾಮಿಯದ್ದು. ವರಾಹನಾಥ ಸ್ವಾಮಿ ಅನುಮತಿ ಕೊಟ್ಟು ತಿಮ್ಮಪ್ಪನಿಗೆ ಜಾಗ ವನ್ನು ಕೊಟ್ಟಿದ್ದ ಇದಕ್ಕೆ ಪ್ರತಿಯಾಗಿ ವೆಂಕಟೇಶ್ವರ ವರಾಹನಾಥನಿಗೆ ಮೂರು ಮಾತನ್ನು ಕೊಡುತ್ತಾನೆ ಈ ಕ್ಷೇತ್ರದಲ್ಲಿ ನಿಮಗೆ ಮೊದಲ ಪೂಜೆ ಮೊದಲ ನೈವೇದ್ಯ ಮತ್ತು ಭಕ್ತರಿಂದ ಮೊದಲ ದರ್ಶನ ಎಂದು.

ಈ ಕುರಿತು ಒಂದು ಒಪ್ಪಂದವನ್ನು ಬರೆದು ಕೊಟ್ಟಿರುತ್ತಾನೆ ವೆಂಕಟೇಶ್ವರ. ಈ ಪತ್ರ ಈಗಲೂ ಕೂಡ ಇದೆ ಬೆಟ್ಟದ ಮೇಲಿರುವ TTDಯ ಮ್ಯೂಸಿಯಂ ಗೆ ಹೋದರೆ ಅಲ್ಲಿ ನಿಮಗೆ ಒಪ್ಪಂದದ ಪತ್ರ ಕಾಣಲು ಸಿಗುತ್ತದೆ. ಹೀಗಾಗಿ ತಿರುಪತಿಗೆ ಹೋಗುವ ಯಾರೇ ಆಗಲಿ ವರಾಹನಾಥನ ದರ್ಶನವನ್ನು ಪಡೆದು ನಂತರ ವೆಂಕಟೇಶ್ವರನ ದರ್ಶನ ಪಡೆದರೆ ಮಾತ್ರ ತೀರ್ಥ ಯಾತ್ರೆಯ ಫಲ ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಈ ಆಹಾರವನ್ನು ತಿಂದರೆ ಜನ್ಮದಲ್ಲಿ ಕ್ಯಾನ್ಸರ್ ಮತ್ತು ಹಾರ್ಟ್ ಅಟ್ಯಾಕ್ ಬರುವುದಿಲ್ಲ.!

 

ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಜನರು ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿತ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಪ್ರಪಂಚದಲ್ಲಿ ಮ’ರ’ಣದರ ಹೆಚ್ಚಾಗಿರುವ ಕಾಯಿಲೆಗಳ ಪಟ್ಟಿಯಲ್ಲಿ ಇವುಗಳ ಹೆಸರು ಕೂಡ ಮುಂಚೂಣಿಯಲ್ಲಿದೆ. ತೀರ ಇತ್ತೀಚೆಗೆ ಜನರಿಗೆ ಈ ರೀತಿಯ ಆರೋಗ್ಯ ಸಮಸ್ಯೆಗಳು ಸರ್ವೇ ಸಾಮಾನ್ಯವೆನ್ನುವಂತೆ ಕಾಡಲು ಕಾರಣ ನಮ್ಮ ಆಹಾರ ಪದ್ಧತಿ ಕೆಟ್ಟಿರುವುದು ಎಂದರೆ ತಪ್ಪಾಗಲಾರದು.

ಯಾಕೆಂದರೆ ನಮ್ಮ ದೇಹಕ್ಕೆ ಕಾಯಿಲೆ ಬರಲು ಹಾಗೂ ಕಾಯಿಲೆಯನ್ನು ಗುಣ ಮಾಡಿಕೊಳ್ಳಲು ಎರಡಕ್ಕೂ ಕೂಡ ಆಹಾರವೇ ದಾರಿ ಮುಖ್ಯವಾಗಿ ಮನುಷ್ಯ ಆಹಾರವನ್ನು ಸೇವಿಸುವುದು, ತನ್ನ ದೇಹಕ್ಕೆ ಶಕ್ತಿ ಬಂದು ದೇಹ ಆರೋಗ್ಯವಾಗಿರಲಿ ಈ ಮೂಲಕ ತನಗೆ ದೀರ್ಘಾಯುಷ್ಯ ಬರಲಿ ಎನ್ನುವ ಕಾರಣಕ್ಕಾಗಿ ಆದರೆ ಇಂದು ಆಹಾರ ಶೈಲಿ ಹದ ತಪ್ಪಿ ಹೋಗಿದೆ.

SSLC ಪಾಸಾದವರಿಗೆ ಕರ್ನಾಟಕ ಸರ್ಕಾರಿ ಹುದ್ದೆಗಳು.!

ಇದೇ ಕಾರಣಕ್ಕಾಗಿ ಚಿಕ್ಕವಯಸ್ಸಿಗೆ ಹಾರ್ಟ್ ಅಟ್ಯಾಕ್, ಕ್ಯಾನ್ಸರ್ ಕಾಯಿಲೆಗಳಿಂದ ಹಿಡಿದು ಬಿಪಿ, ಶುಗರ್, ಥೈರಾಯ್ಡ್, ಒಬೆಸಿಟಿ, ಕೊಲೆಸ್ಟ್ರಾಲ್ ಮುಂತಾದ ಡಿಸಾರ್ಡರ್ ಗಳು ಕೂಡ ಉಂಟಾಗುತ್ತಿದೆ. ಹಾಗಾದರೆ ಸರಿಯಾದ ಆಹಾರ ಪದ್ಧತಿ ಯಾವುದು ಎಂದರೆ ಹಿತವಾಗಿ, ಮಿತವಾಗಿ ಯಾವುದು ಬೇಕಾಗಿದೆ ಅದನ್ನು ಸೇವಿಸುವುದು ಮತ್ತು ನಮ್ಮ ಆಹಾರದಲ್ಲಿ ಇರುವ ಪೋಷಕಾಂಶಗಳು ದೇಹಕ್ಕೆ ಎಷ್ಟು ಪೂರಕ ಎಂದು ಅರಿತುಕೊಳ್ಳುವುದು.

ಈ ಹಾದಿಯಲ್ಲಿ ಆಯುರ್ವೇದದಲ್ಲಿ ಚರಕ ಮಹರ್ಷಿಗಳು ಮನುಷ್ಯನ ಆಹಾರ ಪದ್ಧತಿ ಯಾವ ರೀತಿ ಇರಬೇಕು ಎಂದು ತಿಳಿಸಿದ್ದಾರೆ. ಸಸ್ಯಹಾರಿಗಳಾಗಲಿ ಮಾಂಸಾಹಾರಿಗಳೆ ಆಗಲಿ ಅವರು ಯಾವುದೇ ಆಹಾರ ತಿಂದರೂ ಅದರ ಜೊತೆಗೆ ತಪ್ಪದೆ ಸೇವಿಸಲೇಬೇಕಾದ ಕೆಲವು ಆಹಾರಗಳು ಕೂಡ ಇವೆ ಇವುಗಳು ಪ್ರತಿನಿತ್ಯವೂ ನಮ್ಮ ಆಹಾರದಲ್ಲಿ ಇದ್ದಾಗ ಬರುವ ಕಾಯಿಲೆ ಮಟ್ಟ ಕಡಿಮೆ ಆಗುತ್ತದೆ.

ಮನೆಯ ಒಡವೆಗಳೆಲ್ಲ ಗಿರವಿ ಅಂಗಡಿ ಸೇರಿದ್ಯಾ? ಖರ್ಚು ವಿಪರೀತವಾಗುತ್ತಿದ್ಯಾ? ದೇವರ ಕೋಣೆಯಲ್ಲಿ ಏಲಕ್ಕಿ ಜೊತೆ ಈ ಮೂರು ವಸ್ತು ಬಚ್ಚಿಡಿ ನಿಮ್ಮ ಸಮಸ್ಯೆಗಳಿಗೆ ಗ್ಯಾರೆಂಟಿ ಪರಿಹಾರ…

ಈ ನಿಟ್ಟಿನಲ್ಲಿ ಕ್ಯಾನ್ಸರ್ ಹಾಗೂ ಹೃದಯಘಾತ ತಡೆಗಟ್ಟುವಲ್ಲಿ ಅಗಸೆ ಬೀಜದ ಪುಡಿ ಸೇರಿಸಿ ತಿನ್ನುವ ಮೊಸರು ಮಜ್ಜಿಗೆ ಮಹತ್ವದ ಪಾತ್ರ ವಹಿಸುತ್ತದೆ ಎಂದರೆ ಆಶ್ಚರ್ಯ ಅನ್ನಿಸಬಹುದು ಆದರೆ ಖಂಡಿತವಾಗಿಯೂ ಇದು ನಿಜ ಎಂದು ಹೇಳುತ್ತದೆ ವೈದ್ಯಲೋಕ. ಮೊಸರು ಅಥವಾ ಮಜ್ಜಿಗೆಗೆ ಅಗಸೆ ಬೀಜದ ಪುಡಿ ಹಾಕಿ ದಿನದಲ್ಲಿ ಒಂದು ಹೊತ್ತಾದರೂ ಕಡ್ಡಾಯವಾಗಿ ಸೇವಿಸಬೇಕು ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವಿಸುವುದರಿಂದ ಇನ್ನೂ ಉತ್ತಮ ಪರಿಣಾಮ.

ಆದರೆ ಯಾವುದೇ ಕಾರಣಕ್ಕೂ ಅಗಸೆ ಬೀಜವನ್ನು ಉರಿದಿರಬಾರದು ಮತ್ತು ಪುಡಿ ಮಾಡಿ ಸ್ಟೋರ್ ಮಾಡಿ ಇಟ್ಟುಕೊಳ್ಳಬಾರದು. ಫ್ರೆಶ್ ಆಗಿ ಪುಡಿ ಮಾಡಿಕೊಂಡು ಮಜ್ಜಿಗೆ ಅಥವಾ ಮೊಸರಿಗೆ ಹಾಕಿ ಕುಡಿಯಬೇಕು ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ದಿನದ ಒಂದು ಸಮಯದ ಊಟದಲ್ಲಾದರೂ ಮಜ್ಜಿಗೆ ಜೊತೆ ಹಾಕಿ ಸೇವಿಸಬೇಕು.

ರಾಜೀವ್ ಗಾಂಧಿ ವಸತಿ ಯೋಜನೆ 2024 ರ ಅರ್ಜಿ ಸಲ್ಲಿಕೆ ಆರಂಭ.!

ಕಡಲೆಕಾಳನ್ನು ನೆನೆಸಿ ಅದನ್ನು ಮೊಳಕೆ ಕಟ್ಟಿ ಸೇವಿಸುವುದು ಕೂಡ ದೇಹಕ್ಕೆ ಅಗತ್ಯವಾಗಿ ಬೇಕಾದ ಒಂದು ಪೋಷಕಾಂಶ ಇದರೊಂದಿಗೆ ಶುದ್ಧವಾದ ಹಸುವಿನ ತುಪ್ಪ ಬೆಣ್ಣೆ ಜೇನುತುಪ್ಪವನ್ನು ಈ ರೀತಿಯ ಒಳ್ಳೆ ಕೊಲೆಸ್ಟ್ರಾಲ್ ಗಳು ಕೂಡ ಸೇವಿಸಬೇಕು. ಬೀಟ್ರೂಟ್ ಬೂದುಗುಂಬಳಕಾಯಿ ಮತ್ತು ಸೋರೆಕಾಯಿ ಇವುಗಳ ಜ್ಯೂಸ್ ಸೇವಿಸಬೇಕು.

ಎಲ್ಲ ರೀತಿಯ ತರಕಾರಿಗಳನ್ನು ಕೂಡ ತಿನ್ನಬೇಕು, ಫ್ರೈ ಮಾಡುವುದಕ್ಕಿಂತ ಬೇಯಿಸಿ ತಿನ್ನಬೇಕು. ಎಲ್ಲಾ ಸೊಪ್ಪುಗಳನ್ನು ಕೂಡ ಕ್ಯಾಲ್ಸಿಯಂ ಅಂಶ ಹೇರಳವಾಗಿದೆ. ದಿನದಲ್ಲಿ ಒಂದು ಸಮಯದಲ್ಲಿ ಆದರೂ ಸೊಪ್ಪಿನ ಪಲ್ಯವನ್ನು ಸೇವಿಸಬೇಕು. ನಮ್ಮ ಭಾಗದಲ್ಲಿ ಯಾವುದು ಕಡಿಮೆ ಬೆಲೆಗೆ ಸಿಗುತ್ತದೆ ಅದು ಅಥವಾ ಹಳ್ಳಿ ಕಡೆಗಳಲ್ಲಿ ಯಾವುದು ಹೆಚ್ಚು ಸಿಗುತ್ತದೆ ಅಂತಹ ಸೊಪ್ಪುಗಳನ್ನು ಸೇವಿಸಿದರೆ ನಡೆಯುತ್ತದೆ.

ಸ್ವಂತ ಮನೆ ಕನಸು ಈಡೇರಬೇಕಾ ಪ್ರತಿನಿತ್ಯವೂ 21 ಬಾರಿ ಅಗಾಧ ಶಕ್ತಿಯುಳ್ಳ ಈ ಭೂವರಹ ಸ್ವಾಮಿ ಮಂತ್ರಪಠಿಸಿ ನಡೆಯುವ ಪವಾಡವನ್ನು ಕಣ್ಣಾರೆ ನೋಡಿ.!

ಕ್ಯಾಲ್ಸಿಯಂ ಅಥವಾ ದೇಹಕ್ಕೆ ಬೇಕಾದ ಇನ್ನು ಅನೇಕ ಪೋಷಕಾಂಶಗಳು ಅದರಲ್ಲಿ ಇರುತ್ತದೆ. ಹಾಗೆ ನಮ್ಮ ಭಾಗದಲ್ಲಿ ಸಿಗುವ ಹಣ್ಣುಗಳು ಇವುಗಳನ್ನು ದಿನದಲ್ಲಿ ಒಂದನ್ನಾದರೂ ಸೇವಿಸಿ, ಕೊಬ್ಬರಿ ಕೂಡ ದೇಹಕ್ಕೆ ಒಂದು ಬೇಕಾದ ಆಹಾರ. ಇವುಗಳು ಪ್ರತಿನಿತ್ಯವೂ ಕೂಡ ಎಷ್ಟು ದಿನ ಆರೋಗ್ಯವಾಗಿ ಇರಬೇಕು ಎಂದುಕೊಳ್ಳುತ್ತಿರುವ ಅಲ್ಲಿಯವರೆಗೂ ಕೂಡ ಸೇವಿಸುತ್ತಲೇ ಇರಬೇಕು.

ಇದರೊಂದಿಗೆ ನಿಯಮಿತವಾದ ವ್ಯಾಯಾಮ ಪ್ರಾಣಾಯಾಮ ಯೋಗ ಧ್ಯಾನ ಇವುಗಳನ್ನು ರೂಡಿಸಿಕೊಂಡು ಸಂತೋಷವಾಗಿ ನಗುನಗುತ್ತಾ ಇದ್ದರೆ ದೇಹಕ್ಕೆ ಕಾಡುವ ಅನೇಕ ಕಾಯಿಲೆಗಳಿಂದ ದೇಹವನ್ನು ರಕ್ಷಿಸಿಕೊಳ್ಳುವುದಕ್ಕೆ ನ್ಯಾಚುರಲ್ ಆಗಿ ರೋಗ ನಿರೋಧಕ ಶಕ್ತಿಯು ತಯಾರಾಗುತ್ತದೆ. ಇಂದಿನಿಂದ ತಪ್ಪದೇ ಈ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಿ.

https://youtu.be/TJDOnLC9mq8?si=79wU-_sIn02F1SCc

ಒಂದು ಎಲೆಯನ್ನು ಆಯ್ಕೆ ಮಾಡಿ ಹಾಗೂ ನಿಮಗಿಷ್ಟ ಇರುವ ವ್ಯಕ್ತಿಗಳ ಬಗ್ಗೆ ತಿಳಿಯಿರಿ.!

 

ನಮ್ಮ ಶಾಸ್ತ್ರ ಪುರಾಣಗಳಲ್ಲಿ ತಿಳಿಸಿರುವಂತೆ ನಮ್ಮ ಹಿಂದೂ ಧರ್ಮದಲ್ಲಿ ಶಾಸ್ತ್ರಗಳಿಗೆ ಅದರದ್ದೇ ಆದ ಒಂದು ವಿಶೇಷವಾದ ಮಹತ್ವ ಎನ್ನುವುದು ಇದೆ ಕೆಲವೊಂದು ಶಾಸ್ತ್ರ ಹೇಳುವುದರ ಮೂಲಕ ಒಬ್ಬ ವ್ಯಕ್ತಿ ಯಾವ ರೀತಿಯ ನಡವಳಿಕೆಯನ್ನು ಹೊಂದಿರುತ್ತಾನೆ ಅವರು ತನ್ನ ಜೀವನದಲ್ಲಿ ಯಾವ ರೀತಿಯಾಗಿ ಬದುಕುತ್ತಾನೆ ಹೀಗೆ ಅವನು ಜೀವನ ಪರ್ಯಂತ ಯಾವುದೆಲ್ಲ ರೀತಿಯ ಪರಿಸ್ಥಿತಿಗಳು ಎದುರಾಗುತ್ತದೆ ಹೀಗೆ ಈ ವಿಚಾರವಾಗಿ ತಿಳಿದುಕೊಳ್ಳುತ್ತೇವೆ.

ಅದೇ ರೀತಿಯಾಗಿ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ವಿಧಾನವನ್ನು ನೀವು ತಿಳಿದರೆ ನಿಮಗೆ ಇಷ್ಟ ಆಗುವಂತಹ ವ್ಯಕ್ತಿ ಯಾವ ರೀತಿಯಾಗಿ ಇರುತ್ತಾನೆ ಅವನು ತನ್ನ ಜೀವನದಲ್ಲಿ ಯಾವ ರೀತಿಯಾದಂತಹ ಪರಿಸ್ಥಿತಿಯನ್ನು ಎದುರಿಸುತ್ತಾನೆ ಎನ್ನುವುದನ್ನು ತಿಳಿಯಬಹುದು.

21 ದಿನಗಳಲ್ಲಿ ಲೈಫ್ ಚೇಂಜ್ ಮಾಡುವ ಸ್ತೋತ್ರ 100% ರಿಸಲ್ಟ್ ಗ್ಯಾರಂಟಿ.

ಹೌದು ಈಗ ನಾವು ಹೇಳುವಂತಹ ಮೊದಲನೇ ಆಯ್ಕೆಯನ್ನು ನೀವು ಆಯ್ಕೆ ಮಾಡಿಕೊಂಡಿದ್ದರೆ ನೀವು ಯಾವ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳ ಬೇಕು ಎಂದು ಬಯಸುತ್ತೀರಾ ಆ ವ್ಯಕ್ತಿಯ ಸಂಪೂರ್ಣ ವಾದಂತಹ ಮಾಹಿತಿ ಈಗ ನಾವು ಹೇಳುತ್ತೇವೆ.

ಅದೇ ರೀತಿಯಾಗಿ ಎರಡು ಮೂರು ನಾಲ್ಕು ಐದು ಹೀಗೆ ಇಷ್ಟು ಆಯ್ಕೆಗಳನ್ನು ಆಯ್ಕೆ ಮಾಡಿಕೊಳ್ಳುವಂತಹ ವ್ಯಕ್ತಿಗಳಿಗೂ ಕೂಡ ಈ ಕೆಳಗಿನಂತೆ ಯಾವ ಯಾವ ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡಿರುತ್ತಾರೋ ಆ ಸಂಖ್ಯೆಯ ಅನುಗುಣವಾಗಿ ಆ ವ್ಯಕ್ತಿಗಳ ನಡವಳಿಕೆ ಅವರ ಗುಣ ಸ್ವಭಾವ ನಿಮ್ಮ ಮೇಲೆ ಯಾವ ರೀತಿಯಾಗಿ ಇರುತ್ತದೆ ಎಂದು ಈ ಕೆಳಗಿನಂತೆ ತಿಳಿಯೋಣ.

ರಾಜೀವ್ ಗಾಂಧಿ ವಸತಿ ಯೋಜನೆ 2024 ರ ಅರ್ಜಿ ಸಲ್ಲಿಕೆ ಆರಂಭ.!

ಮೊದಲನೆಯದಾಗಿ ಒಂದನೇ ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡಿದ್ದರೆ ಆ ವ್ಯಕ್ತಿ ಯಾವ ರೀತಿಯಾಗಿ ಇರುತ್ತಾನೆ ಅವನು ನಿಮ್ಮ ಜೊತೆ ಯಾವ ರೀತಿಯಾಗಿ ನಡೆದುಕೊಳ್ಳುತ್ತಾನೆ ಎಂದು ನೋಡೋಣ.

1. ಮೊದಲನೇ ಸಂಖ್ಯೆ ಒಂದು ಹೌದು ಈ ಒಂದು ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡು ಯಾವ ವ್ಯಕ್ತಿಯನ್ನು ನೀವು ನೆನಪಿಸಿಕೊಂಡಿರುತ್ತೀರೋ ಆ ವ್ಯಕ್ತಿಗೆ ನಿಮ್ಮ ಮೇಲೆ ಒಂದು ರೀತಿಯ ಒಳ್ಳೆಯ ಭಾವನೆ ನಿಮ್ಮ ಮೇಲೆ ಒಂದು ಒಳ್ಳೆಯ ಗೌರವ ಎನ್ನುವುದು ಇರುತ್ತದೆ. ವಿಶೇಷವಾಗಿ ಆ ವ್ಯಕ್ತಿ ನಿಮ್ಮ ಒಬ್ಬ ಒಳ್ಳೆಯ ಸ್ನೇಹಿತ ಆಗಿರಬಹುದು, ನಿಮ್ಮ ಜೊತೆ ಕೆಲಸ ಮಾಡುವಂತಹ ವ್ಯಕ್ತಿಗಳಾಗಿರಬಹುದು ಇವರು ನಿಮ್ಮ ಜೊತೆ ಬಹಳ ಪ್ರೀತಿ ವಿಶ್ವಾಸದಿಂದ ಇರುತ್ತಾರೆ, ಇವರು ನಿಮಗೆ ಯಾವುದೇ ರೀತಿಯಲ್ಲಿ ಬೇಜಾರಾಗುವಂತಹ ಕೆಲಸವನ್ನು ಮಾಡುವುದಿಲ್ಲ.

2. ಎರಡನೇ ಸಂಖ್ಯೆ ಎರಡು ಹೌದು ಈ ಒಂದು ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡು ನೀವು ಯಾವ ವ್ಯಕ್ತಿಯನ್ನು ನೆನಪಿಸಿಕೊಂಡಿರುತ್ತೀರೋ ಆ ವ್ಯಕ್ತಿ ನಿಮ್ಮನ್ನು ಚಂಚಲ ಸ್ವಭಾವದವರು ಎಂದು ತಿಳಿದಿರುತ್ತಾರೆ.
ಜೊತೆಗೆ ನೀವು ಒಂದು ವಿಷಯದ ಬಗ್ಗೆ ಯೋಚನೆ ಮಾಡುವುದಿಲ್ಲ ಬದಲಿಗೆ ಒಮ್ಮೆ ಹಲವಾರು ವಿಚಾರದ ಬಗ್ಗೆ ಆಲೋಚನೆ ಮಾಡುತ್ತಿರು ತ್ತೀರಿ ಎನ್ನುವ ಭಾವನೆಯನ್ನು ಹೊಂದಿರುತ್ತಾರೆ. ಈ ವ್ಯಕ್ತಿಗಳಿಗೆ ನಿಮ್ಮ ಮೇಲೆ ಹೆಚ್ಚಿನ ರೀತಿಯ ನಂಬಿಕೆ ಇರುವುದಿಲ್ಲ.

3. ಇನ್ನು ಆಯ್ಕೆ ಮೂರನ್ನು ನೀವು ಆಯ್ಕೆ ಮಾಡಿಕೊಂಡಿದ್ದರೆ ಈ ಒಂದು ಸಂಖ್ಯೆಯಲ್ಲಿ ನೀವು ಯಾವ ವ್ಯಕ್ತಿಯನ್ನು ನೆನಪಿಸಿಕೊಂಡಿರುತ್ತೀ ರೋ ಆ ವ್ಯಕ್ತಿಗಳು ನಿಮ್ಮ ಮೇಲೆ ಒಂದು ಒಳ್ಳೆಯ ಭಾವನೆಯನ್ನು ಹೊಂದಿರುತ್ತಾರೆ, ಇವರು ಶಕ್ತಿವಂತರು ಎಂತದ್ದೇ ಪರಿಸ್ಥಿತಿಯಲ್ಲೂ ಎಂತದ್ದೇ ಸಂದರ್ಭದಲ್ಲೂ ನೀವು ಹೆದರಿಕೊಳ್ಳುವುದಿಲ್ಲ ನೀವು ಶಕ್ತಿವಂತರು ಸದೃಢವಂತರು ಎಂಬ ಭಾವನೆಯನ್ನು ಹೊಂದಿರುತ್ತಾರೆ. ಜೊತೆಗೆ ನಿಮ್ಮಲ್ಲಿ ಇಷ್ಟು ಬಲವಾದoತಹ ಶಕ್ತಿ ಇದೆ ಎನ್ನುವ ಕಾರಣ ಕ್ಕಾಗಿ ಆ ವ್ಯಕ್ತಿಗಳು ನಿಮ್ಮ ಮೇಲೆ ಹೆಚ್ಚು ಪ್ರಭಾವಿತರಾಗಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ದೇವರ ಪೂಜೆ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ.

 

ದೇವರ ಪೂಜೆ ಮಾಡುವುದಕ್ಕೆ ಕೆಲವು ನಿಯಮಗಳಿವೆ. ಈ ನಿಯಮಗಳ ಮುಖ್ಯ ಉದ್ದೇಶ ನಮಗೆ ಪೂಜೆಯಲ್ಲಿ ಏಕಾಗ್ರತೆ ಬರಲಿ ಮತ್ತು ನಂಬಿಕೆ ಶ್ರದ್ಧೆಯಿಂದ ಈ ಕಾರ್ಯವನ್ನು ಮಾಡಲಿ ಎನ್ನುವುದೇ ಆಗಿರುತ್ತದೆ. ಅದಕ್ಕಾಗಿ ಪೂರ್ವಿಕರು ಮತ್ತು ಹಿರಿಯರು ಅನೇಕ ನಿಯಮಗಳನ್ನು ಹಾಕಿ ಹೋಗಿದ್ದಾರೆ.

ನಾವು ಮಾಡಿದ ಪೂಜೆಗೆ ಪೂರ್ತಿ ಫಲ ಸಿಗಬೇಕು ಎಂದರೆ ನಾವು ಈ ರೀತಿ ನಿಯಮ ಬದ್ಧವಾಗಿ ಪೂಜೆ ಮಾಡಿದಾಗ ಮಾತ್ರ ನಮ್ಮ ಪೂಜೆ ಸಲ್ಲಿಕೆಯಾಗಿ ಇಷ್ಟಾರ್ಥ ಸಿದ್ಧಿಯಾಗುವುದು. ಇವುಗಳನ್ನು ತಪ್ಪಿದಾಗ ಕೆಲವೊಮ್ಮೆ ನಾವು ಮಾಡಿದ ಪೂಜೆಗೆ ಫಲ ಸಿಗುವುದಿಲ್ಲ ಹಾಗಾಗಿ ಪೂಜೆ ಹೇಗೆ ಮಾಡಬೇಕು ಎನ್ನುವ ನಿಯಮಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

* ಯಾವುದೇ ಪೂಜೆ ಆರಂಭಿಸುವ ಮುನ್ನ ಮನೆ ಮತ್ತು ಮನಸ್ಸು ಶುದ್ಧವಾಗಿರಬೇಕು. ಮನಸ್ಸಿನಲ್ಲಿ ನಕಾರಾತ್ಮಕತೆ ಇಟ್ಟುಕೊಂಡು ಪೂಜೆ ಮಾಡಬಾರದು ಹಾಗೆ ದೊಡ್ಡ ಮನೆ ಇದ್ದರೆ ಅಡುಗೆಮನೆ ಹಾಗೂ ದೇವರ ಮನೆಯನ್ನಾದರೂ ಪ್ರತಿದಿನವೂ ಶುಚಿ ಮಾಡಿ, ಪೂಜೆ ಮಾಡಬೇಕು.

* ಪೂಜೆ ಮಾಡಲು ಬೆಳಿಗ್ಗೆ ಹಾಕು ಸಂಜೆ ಒಳ್ಳೆಯ ಸಮಯ ಯಾವಾಗ ಎಂದರೆ ಆಗ ಪೂಜೆ ಮಾಡಬಾರದು
* ನೀವು ಯಾವ ದೇವರಿಗಾಗಿ ಪೂಜೆ ಮಾಡಿದರೂ ಕೂಡ ಮೊದಲು ಪ್ರಥಮ ಪೂಜೆ ವಂದಿತನಾದ ಗಣಪತಿಯನ್ನು ಪ್ರಾರ್ಥಿಸಬೇಕು ಗಣೇಶನಿಗೆ ಮೊದಲು ಪೂಜೆ ಮಾಡಿ ನಂತರ ನಮ್ಮ ಪೂಜೆಯನ್ನು ಮುಂದುವರಿಸಬೇಕು

* ನೀವು ಯಾವ ದೇವರನ್ನು ಪೂಜೆ ಮಾಡುತ್ತಿದ್ದೀರಾ ಆ ದೇವರಿಗೆ ಇಷ್ಟವಾದ ಹೂವುಗಳು ಇರುತ್ತದೆ ಮತ್ತು ನೈವೇದ್ಯಗಳು ಇರುತ್ತವೆ ಆ ಹೂಗಳಿಂದ ಮತ್ತು ಆ ಬಗೆಯ ನೈವೇದ್ಯ ಮಾಡುವುದರಿಂದ ನೀವು ಪೂಜಿಸುವ ದೇವರು ಬೇಗ ಪ್ರಸನ್ನರಾಗುತ್ತಾರೆ

* ದೇವರ ಪೂಜೆ ಮಾಡುವಾಗ ಏಕಾಗ್ರತೆ ಮುಖ್ಯ ಇದನ್ನು ಮೊದಲೇ ತಿಳಿಸಿದ್ದೇವೆ. ಹೀಗಾಗಿ ನೀವು ದೇವರ ಪೂಜೆ ಮಾಡುವಾಗ ಆ ದೇವರಿಗೆ ಸಂಬಂಧಪಟ್ಟ ಅಷ್ಟೋತ್ತರಗಳು, ನಾಮಾವಳಿಗಳು, ಸ್ತೋತ್ರಗಳು, ಸಹಸ್ರನಾಮಗಳು ಈ ರೀತಿ ದೇವರ ಬಗ್ಗೆ ರಚಿಸಿರುವ ಕೀರ್ತನೆಗಳನ್ನು ಹೇಳುತ್ತಾ ಪೂಜೆ ಮಾಡಿದರೆ ಪೂಜೆ ಬೇಗ ಸಲ್ಲುತ್ತದೆ ಫಲ ಸಿಗುತ್ತದೆ

* ಪೂಜೆ ಮಾಡುವಾಗ ಬೇರೆ ಏನನ್ನು ಯೋಚನೆ ಮಾಡಬಾರದು ಮತ್ತು ಬೇರೆ ಯಾರೊಂದಿಗೂ ವಾದ ಮಾಡುತ್ತಾ ಜ’ಗ’ಳ ಆಡಿಕೊಳ್ಳುತ್ತಾ ಕೋಪದಲ್ಲಿ ಪೂಜೆ ಮಾಡಿದರೆ ಮಾಡಿದ ಪೂಜೆಯು ಫಲ ಕೊಡುವುದಿಲ್ಲ.
* ನಾವು ಮಾಡಿದ ಪೂಜೆಗೆ ದೇವರು ಬೇಗ ಫಲ ಕೊಡಬೇಕು ಎಂದರೆ ದೇವರ ಪೂಜೆಗೆ ಬಳಸುವ ಹೂವು ಹಣ್ಣು ಇವುಗಳನ್ನು ನಮ್ಮ ಕೈಯಾರೆ ಬೆಳೆದು ಅರ್ಪಿಸುವುದು ಒಂದು ಉತ್ತಮ ಮಾರ್ಗ ಎಂದು ಹೇಳಬಹುದು.

* ದೇವರ ಪೂಜೆ ಮಾಡುತ್ತಿದ್ದೇವೆ ದೇವರನ್ನು ಕಷ್ಟಗಳನ್ನು ಪರಿಹರಿಸಿವಂತೆ ಕೇಳುತ್ತಿದ್ದೇವೆ ಅಥವಾ ಜೀವನದಲ್ಲಿ ದಾರಿ ತೋರಿಸುವಂತೆ ಪ್ರಾಥಿಸುತ್ತಿದ್ದೇವೆ ಎಂದರೆ ನಾವು ದೇವರ ಹಾದಿಯಾಗಿ ನಡೆಯುವಾಗ ಅದನ್ನು ಒಳ್ಳೆ ಕಾರಣಗಳಿಗಾಗಿಯೇ ಮಾಡಬೇಕು. ಬೇರೊಬ್ಬರಿಗೆ ಕೆಡಕು ಮಾಡುವ ಅಥವಾ ದುರುದ್ದೇಶಗಳಿಂದ ಪೂಜೆ ಕೈಗೊಂಡರೆ ಎಂದಿಗೂ ಕೂಡ ಅಂತ ಪೂಜೆಗಳು ಫಲ ಕೊಡುವುದಿಲ್ಲ, ಅಲ್ಲದೆ ನಿಮ್ಮ ಮೇಲೆ ದುಷ್ಪರಿಣಾಮಗಳು ಕೂಡ ಬೀರಬಹುದು.

* ದೇವರ ಪೂಜೆ ಮಾಡಿದ ನಂತರ ಮನಸ್ಸಿನಲ್ಲಿ ಸಕಾರಾತ್ಮಕ ಭಾವನೆ ಬರುತ್ತದೆ ಏನೋ ಒಂದು ರೀತಿ ಸಮಾಧಾನ ಸಿಗುತ್ತದೆ. ಇದು ದಿನಪೂರ್ತಿ ಹೀಗೆ ಇರಬೇಕು ಎಂದರೆ ಯಾವಾಗಲೂ ಒಳ್ಳೆಯದನ್ನು ಮಾತನಾಡುವುದು, ದೇವರು ಮೆಚ್ಚುವ ಹಾಗೆ ನಡೆದುಕೊಳ್ಳುವುದು ಮಾಡಬೇಕು. ಜೊತೆಗೆ ಮನೆಯಲ್ಲಿರುವ ಹಿರಿಯರನ್ನು ಗೌರವಿಸಿದರೆ ಹಿರಿಯರನ್ನು ಪ್ರೀತಿಸಿದರೆ ಗುರುಹಿರಿಯರಿಗೆ ಗೌರವ ತೋರಿದರೆ ಆಗಲು ಕೂಡ ನಾವು ಮಾಡಿರುವ ಪೂಜೆಗಳು ಬೇಗ ಫಲ ಕೊಡುತ್ತವೆ.

ಉತ್ತಮ ಆರೋಗ್ಯವನ್ನು ಬಯಸುವವರು ತಪ್ಪದೆ ಇವುಗಳನ್ನು ಕಳೆದುಕೊಂಡು ಅಳವಡಿಸಿಕೊಳ್ಳಿ.!

 

ಆರೋಗ್ಯವೇ ಭಾಗ್ಯ ಆದರೆ ಆರೋಗ್ಯದ ಮಹತ್ವ ಏನು ಎನ್ನುವುದು ನಮಗೆ ನಾವು ಕಾಯಿಲೆ ಬೀಳುವವರೆಗೂ ಗೊತ್ತಾಗುವುದಿಲ್ಲ ಮತ್ತು ಹಣದಿಂದ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು ಹೊರತು ಕೊಂಡುಕೊಳ್ಳಲು ಆಗುವುದಿಲ್ಲ. ಅದರ ಬದಲು ನಾವು ಸ್ವಲ್ಪ ಎಚ್ಚರಿಕೆಯಿಂದ ಇದ್ದರೆ ನ್ಯಾಚುರಲ್ ಆಗಿ ನಮ್ಮ ಮಾನಸಿಕ ಆರೋಗ್ಯ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅದಕ್ಕಾಗಿ ಈ ಟಿಪ್ಸ್ ಗಳನ್ನು ಫಾಲೋ ಮಾಡಿ…

* ವಯಸ್ಸಾಗುತ್ತಿದ್ದಂತೆ ಆಗಾಗ BP, ಶುಗರ್ ಇವೆರಡನ್ನು ಕೂಡ ಪರೀಕ್ಷಿಸಿಕೊಳ್ಳುತ್ತಿರಬೇಕು ಮತ್ತು ಅವುಗಳಲ್ಲಿ ವ್ಯತ್ಯಾಸವಾದಾಗ ನಿಯಂತ್ರಣ ಮಾಡಿಕೊಳ್ಳಲು ಕ್ರಮಗಳನ್ನು ಕೈಗೊಳ್ಳಬೇಕು.
* ಪ್ರತಿದಿನವೂ ತಪ್ಪದೇ 50ಗ್ರಾಂ ನಷ್ಟಾದರೂ ನೆನೆಸಿದ ಡ್ರೈ ಫ್ರೂಟ್ಸ್ ಗಳನ್ನು ಸೇವಿಸಬೇಕು ಮತ್ತು ಒಂದು ಚಮಚದಷ್ಟು ನೆನೆಸಿದ ಬೀಜಗಳನ್ನು ಸೇವನೆ ಮಾಡಬೇಕು

* ಒಳ್ಳೆಯ ಆರೋಗ್ಯ ಬೇಕು ಎಂದರೆ ಹೆಚ್ಚು ಉಪ್ಪು ಬಳಸುವುದು, ಹೆಚ್ಚು ಸಕ್ಕರೆ ಬಳಸುವುದು ಮೈದಾಹಿಟ್ಟಿನ ಪದಾರ್ಥವನ್ನು ಹೆಚ್ಚು ಸೇವಿಸುವುದು, ಡೈರಿ ಉತ್ಪನ್ನಗಳ ಬಳಕೆ ಪದಾರ್ಥಗಳನ್ನು ಮತ್ತು ಜಂಕ್ ಫುಡ್ ಗಳನ್ನು ಅತಿಯಾಗಿ ಸೇವಿಸುವುದನ್ನು ಬಿಟ್ಟುಬಿಡಬೇಕು. ಇದರ ಬದಲಾಗಿ ಆಹಾರದಲ್ಲಿ ಹಸಿ ತರಕಾರಿಗಳ ಸೇವನೆ ಕಾಳುಗಳ ಸೇವನೆ ಹಣ್ಣುಗಳ ಸೇವನೆ ಸೇವನೆಯನ್ನು ರೂಢಿಸಿಕೊಳ್ಳಬೇಕು.

ಮನೆಯ ಒಡವೆಗಳೆಲ್ಲ ಗಿರವಿ ಅಂಗಡಿ ಸೇರಿದ್ಯಾ? ಖರ್ಚು ವಿಪರೀತವಾಗುತ್ತಿದ್ಯಾ? ದೇವರ ಕೋಣೆಯಲ್ಲಿ ಏಲಕ್ಕಿ ಜೊತೆ ಈ ಮೂರು ವಸ್ತು ಬಚ್ಚಿಡಿ ನಿಮ್ಮ ಸಮಸ್ಯೆಗಳಿಗೆ ಗ್ಯಾರೆಂಟಿ ಪರಿಹಾರ…

* ಹಣ್ಣುಗಳನ್ನು ಜ್ಯೂಸ್ ಮಾಡಿ ಸೇವಿಸುವುದಕ್ಕಿಂತ ಅಥವಾ ರೆಡಿಮೇಡ್ ಕಾರ್ಬೋಹೈಡ್ರೇಟ್ ಜ್ಯೂಸ್ ಗಳನ್ನು ಸೇವಿಸುವುದಕ್ಕಿಂತ ನೇರವಾಗಿ ಸೇವನೆ ಮಾಡುವುದು ಹೆಚ್ಚು ಉತ್ತಮ ಮತ್ತು ಆರೋಗ್ಯಕ್ಕೆ ಪೂರಕ. ಈ ರೀತಿ ಮಾಡುವುದರಿಂದ ಎಲ್ಲ ಪೋಷಕಾಂಶಗಳು ದೇಹಕ್ಕೆ ಸೇರುತ್ತದೆ

* ನಿಮಗೆ ಆಗಿರುವ ವಯಸ್ಸನ್ನು ಮರೆತು ಸಂತೋಷವಾಗಿರಿ ಹಾಗೆ ಈಗ ನೀವು ಕಳೆದಿರುವ ಜೀವನದಲ್ಲಿ ಹಿಂದೆ ನೋವಾಗಿದ್ದರೆ ಕೂಡ ಅದು ಮುಗಿಯಿತು ಮುಗಿದ ಅಧ್ಯಾಯವನ್ನು ಮರೆತು ಸಂತೋಷವಾಗಿರಿ ಹಾಗೂ ನಿಮಗೆ ಈ ಹಿಂದೆ ಆಗಿರುವ ಜ’ಗ’ಳ ಕೋ’ಪ ಮ’ನ’ಸ್ತಾ’ಪಗಳು ಎಲ್ಲವನ್ನು ಮರೆತು ಬಿಡಿ, ಯಾರೊಂದಿಗೆ ದ್ವೇ’ಷ ಕಟ್ಟಿಕೊಳ್ಳಬೇಡಿ.

* ಕೆಲವೊಂದನ್ನು ಜೀವನದಲ್ಲಿ ನಾವೇ ನಮ್ಮ ನಡವಳಿಕೆಯಿಂದ ಪಡೆದುಕೊಳ್ಳಬೇಕಾಗುತ್ತದೆ. ಅದು ನಿಜವಾದ ಸ್ನೇಹಿತರು, ಪ್ರೀತಿಸುವ ಕುಟುಂಬ ಮತ್ತು ಧನಾತ್ಮಕ ಚಿಂತನೆ. ಈ ಮೂರು ಕೂಡ ನಮ್ಮ ಜೀವನದಲ್ಲಿ ಬಹಳ ಗಂಭೀರ ಪರಿಣಾಮ ಬೀರಿ ಯಾವಾಗಲೂ ನಾವು ನೆಮ್ಮದಿಯಾಗಿ ಇರುವಂತೆ ಮಾಡುತ್ತದೆ, ನಮಗೆ ಇರುವ ಇನ್ ಸೆಕ್ಯೂರಿಟಿಯನ್ನು ದೂರ ಮಾಡುತ್ತದೆ ಇವುಗಳನ್ನು ಸಂಪಾದಿಸಿ.

ದೀಪದಲ್ಲಿ ರಹಸ್ಯವಾಗಿ ಇದನ್ನು ಹಾಕಿ 24 ಗಂಟೆಯಲ್ಲೇ ನೀವು ಅಂದುಕೊಂಡ ಕೆಲಸ ಆಗುತ್ತದೆ, ಸಂಪತ್ತು ತುಂಬಿ ತುಳುಕುತ್ತದೆ.!

* ಯಾವಾಗಲೂ ಆರೋಗ್ಯ ಚೆನ್ನಾಗಿರಬೇಕು ಎಂದು ಬಯಸುವವರು ನಿಯಮಿತವಾಗಿ ಉಪವಾಸ ಮಾಡಬೇಕು, ಅವರು ಸೇವಿಸುವ ಆಹಾರ ಪದಾರ್ಥಗಳ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು ಮತ್ತು ಯಾವಾಗಲೂ ಸಕಾರಾತ್ಮಕವಾಗಿ ಯೋಚನೆ ಮಾಡುತ್ತ ನಗುನಗುತ್ತಾ ಇರಬೇಕು. ಜೊತೆಗೆ ಪ್ರತಿದಿನದಲ್ಲಿ ಸ್ವಲ್ಪ ಸಮಯವನಾದರೂ ವ್ಯಾಯಾಮ, ಯೋಗ, ಧ್ಯಾನ ಇವುಗಳಿಗೆ ಮೀಸಲಿಡಬೇಕು

* ಆಗಾಗ ಪ್ರವಾಸಕ್ಕೆ ಹೋಗುವುದು ನಮ್ಮ ಮನಸ್ಸಿನ ಆರೋಗ್ಯಕ್ಕೆ ಬಹಳ ಒಳ್ಳೆಯದು ಹಾಗೆ ಬಂದುಮಿತ್ರರೊಡನೆ, ಸ್ನೇಹಿತರೊಡನೆ ಮತ್ತು ನೆರೆಹೊರೆಯವರ ಜೊತೆ ಒಳ್ಳೆಯ ಬಾಂಧವ್ಯ ಕಾಪಾಡಿಕೊಂಡರೆ ಅದು ಕೂಡ ನಮ್ಮ ಮನಸಿಗೆ ಖುಷಿ ಕೊಟ್ಟು ಮಾನಸಿಕ ಖಿ’ನ್ನ’ತೆಯನ್ನು ಕಡಿಮೆ ಮಾಡುತ್ತದೆ.

* ನಿದ್ರೆ ಬರುವ ತನಕ ನಿದ್ದೆಗಾಗಿ ಕಾಯುವುದನ್ನು ತಪ್ಪಿಸಿ, ಹಾಗೆ ದೇವಸ್ಥಾನಕ್ಕೆ ಹೋಗಲು ದೇವರ ಪೂಜೆ ಮಾಡಲು ದೈವ ಕಾರ್ಯಗಳಿಗೆ ಸಮಯ ಕೊಡಲು ನಿಮಗೆ ಕ’ಷ್ಟ ಬರುವವರೆಗೂ ಕಾಯಬೇಡಿ. ಆಗಾಗ ಪುಣ್ಯ ಕಾರ್ಯಗಳಲ್ಲಿ ಬಾಗಿಯಾಗಿ ಹಾಗೆ ನಿಮ್ಮ ಸ್ನೇಹಿತರನ್ನು ಭೇಟಿಯಾಗಲು ಅವರಿಗೆ ಕಾಯಿಲೆ ಬರುವವರೆಗೆ ಕಷ್ಟ ಬರುವವರೆಗೆ ಕಾಯಬೇಡಿ. ಆಗಾಗ ನಿಮ್ಮ ಆತ್ಮೀಯ ಸ್ನೇಹಿತರೊಡನೆ ಸಮಯ ಕಳೆಯಿರಿ ‌. ಅದೇ ರೀತಿ ನಿಮಗೆ ಸುಸ್ತಾಗುವರೆಗೂ ಕಾಯಿಲೆ ಬೀಳುವವರೆಗೂ ವಿಶ್ರಾಂತಿ ತೆಗೆದುಕೊಳ್ಳಲು ಕಾಯಬೇಡಿ, ಇಷ್ಟು ಸುಸ್ತಾಗುವುದು ದೈಹಿಕ ಆರೋಗ್ಯಕ್ಕೆ ಒಳ್ಳೆಯದಲ್ಲ.

ಹೊಸ ಮನೆ ಕಟ್ಟಿಸಲು ಪ್ರಯತ್ನ ಪಡುತ್ತಿದ್ದೀರಾ ? ನಾಲ್ಕು ಮಂಗಳವಾರ ಈ ಕೆಲಸ ಮಾಡಿ ಶೀಘ್ರವಾಗಿ ಕನಸು ಕೈಗೂಡುತ್ತದೆ.!

* ದಿನದಲಿ ಸ್ವಲ್ಪ ಸಮಯವಾದರೂ ಬಿಸಿಲಿನಲ್ಲಿ ಸಮಯ ಕಳೆಯಿರಿ, ಪ್ರಕೃತಿಯೊಂದಿಗೆ ಸಮಯ ಕಳೆಯಿರಿ. ನೆಲದ ಮೇಲೆ ಹುಲ್ಲಿನ ಹಾಸಿಗೆ ಮೇಲೆ ನಡೆಯಿರಿ. ಐದು ವರ್ಷಕ್ಕಿಂತ ಚಿಕ್ಕ ಮಕ್ಕಳ ಜೊತೆ ಹಾಗೂ 50 ವರ್ಷಕ್ಕಿಂತ ವಯಸ್ಸಾದವರ ಜೊತೆ ನಿರಂತರ ಸ್ವಲ್ಪ ಸಮಯ ಕಳೆಯಿರಿ ಇದು ಕೂಡ ಒಂದು ರೀತಿಯಲ್ಲಿ ನಿಮ್ಮ ಆರೋಗ್ಯಕ್ಕೆ ಒಳ್ಳೆಯದೇ.

21 ದಿನಗಳಲ್ಲಿ ಲೈಫ್ ಚೇಂಜ್ ಮಾಡುವ ಸ್ತೋತ್ರ 100% ರಿಸಲ್ಟ್ ಗ್ಯಾರಂಟಿ.

 

ಪ್ರತಿಯೊಬ್ಬರ ಜೀವನದಲ್ಲಿ ಕೂಡ ಹಣಕಾಸಿನ ಮುಗ್ಗಟ್ಟು ಇದ್ದೇ ಇರುತ್ತದೆ. ಕೆಲವರು ಚೆನ್ನಾಗಿ ಬದುಕುತ್ತಿದ್ದಾಗಲೇ ಉದ್ಯೋಗ ಕಳೆದುಕೊಳ್ಳೋದು ಅಥವಾ ವ್ಯಾಪಾರಗಳು ಲಾಸ್ ಆಗಿ ಇಂತಹ ಕಾರಣದಿಂದಾಗಿ ಕ’ಷ್ಟಕ್ಕೆ ಸಿಲುಕಿದರೆ ಕೆಲವರು ಒಳ್ಳೇದಾಗುತ್ತದೆ ಎಂದು ಬಹಳ ವರ್ಷದಿಂದ ಕಾಯುತ್ತಿರುತ್ತಾರೆ ಆದರೆ ಪರಿಸ್ಥಿತಿ ಏನು ಬದಲಾಗಿರುವುದಿಲ್ಲ.

ಇನ್ನು ಕೆಲವರು ಚೆನ್ನಾಗಿದ್ದಾಗ ಬೇರೆಯವರಿಗೆ ಹಣ ಕೊಟ್ಟು ಅದನ್ನು ವಾಪಸ್ ಪಡೆದುಕೊಳ್ಳಲಾಗದೇ ಅಥವಾ ತುಂಬಾ ಕಷ್ಟದಲ್ಲಿರುವವರು ಮಾಡಿದ ಸಾಲವನ್ನು ತೀರಿಸಲು ಆಗದೆ ಈ ರೀತಿ ನಾನಾ ಬಗೆಯ ಹಣಕಾಸಿನ ಸಮಸ್ಯೆಯಿಂದ ನರಳುತ್ತಿರುತ್ತಾರೆ. ಹೀಗೆ ಹಣಕಾಸಿಗೆ ಸಂಬಂಧಪಟ್ಟ ಸಮಸ್ಯೆ ಎಂತಹದೇ ಸಮಸ್ಯೆ ಇದ್ದರೂ ಕೂಡ ಈಗ ನಾವು ಹೇಳುವ ಈ ಉಪಾಯವನ್ನು ಮಾಡುವುದರಿಂದ 21 ದಿನಗಳಲ್ಲಿ ಅದರ ರಿಸಲ್ಟ್ ಪಡೆಯಬಹುದು.

ಮನುಷ್ಯನಿಗೆ ತನ್ನ ಕೈ ಮೀರಿ ಪ್ರಯತ್ನ ಪಟ್ಟರೂ ಪಡೆದುಕೊಳ್ಳಲು ಆಗದೆ ಇರುವುದನ್ನು ದೈವಬಲದಿಂದ ಮಾತ್ರ ಪಡೆಯಲು ಸಾಧ್ಯ. ಈ ರೀತಿ ದೇವರನ್ನು ಒಲಿಸಿಕೊಳ್ಳಬೇಕು ಎಂದರೆ ಆಗಿನ ಕಾಲದಲ್ಲಿ ಕಠಿಣ ತಪಸ್ಸು ಆಚರಿಸಬೇಕಿತ್ತು. ನಾವು ಪುರಾಣ ಕಥೆಗಳನ್ನು ಕೇಳುವಾಗ, ಹಳೆ ಕಾಲದ ಸಿನಿಮಾಗಳನ್ನು ನೋಡುವಾಗ ಭಗವಂತನ ಕೃಪಾಕಟಾಕ್ಷಕ್ಕಾಗಿ ಈ ರೀತಿ ಕಾಡಿನಲ್ಲಿ ಕುಳಿತು ಹುತ್ತ ಬೆಳೆಯುವವರೆಗೂ ತಪಸ್ಸು ಮಾಡುತ್ತಿದ್ದ ಋಷಿಮುನಿಗಳ ಬಗ್ಗೆ ಕೇಳುದ್ದೇವೆ, ಓದಿದ್ದೇವೆ.

ಆದರೆ ಈ ಕಲಿಯುಗದಲ್ಲಿ ಮನಸಾರೆ ಭಕ್ತಿಯಿಂದ ಒಂದು ದಿನ ಪೂಜೆ ಮಾಡಿದರೂ ಕೂಡ ಭಗವಂತ ಒಲಿಯುತ್ತಾನೆ. ಆದರೆ ಇಂದು ಮನುಷ್ಯನಿಗೆ ಆ ಪರಿಯ ಭಯ ಭಕ್ತಿ ಏನೂ ಇರದ ಕಾರಣ ಅವನ ಪೂಜೆಗಳಿಗೆ ಫಲ ಸಿಗುತ್ತಿಲ್ಲ. ಈಗಲೂ ನೀವು ಮನಸಾರೆ ಭಕ್ತಿಯಿಂದ ಎಲ್ಲಾ ಭಾರವನ್ನು ಭಗವಂತನ ಮೇಲೆ ಹಾಕಿ ನೀನೇ ದಾರಿ ಎಂದು ಪೂಜೆ ಮಾಡುವುದರಿಂದ ಖಂಡಿತವಾಗಿಯೂ ಫಲ ಸಿಗುತ್ತದೆ.

ಈಗಿನ ಯಾಂತ್ರಿಕ ಯುಗದಲ್ಲೂ ಕೂಡ ಬಹಳ ವೇಗವಾಗಿ ನಮ್ಮ ಪೂಜೆಗಳಿಗೆ ಫಲ ಪಡೆದುಕೊಳ್ಳುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಶಕ್ತಿಯು ಮಂತ್ರಗಳಿಗೆ ಇವೆ. ಇಂತಹ ಮಂತ್ರಗಳಿಂದ ಆರೋಗ್ಯ ಸಮಸ್ಯೆಗಳು, ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ತೊಡಕುಗಳು, ಹಣಕಾಸಿನ ಸಮಸ್ಯೆಗಳು, ಸಂಸಾರದ ಸಮಸ್ಯೆಗಳು ಎಲ್ಲಾ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು.

ಈ ರೀತಿ ಹಣಕಾಸಿನ ಸಮಸ್ಯೆ ಪರಿಹರಿಸಿಕೊಳ್ಳುವುದಕ್ಕೆ ಕನಕಧಾರ ಸ್ತೋತ್ರವನ್ನು ಪಠಿಸುವುದು ತುಂಬಾ ಒಳ್ಳೆಯ ಫಲ ಕೊಡುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ದಿನಪ್ರತಿ ಬೆಳಗ್ಗೆ ಎದ್ದಾಗನಿಂದ ಮಲಗುವವರೆಗೂ ಕೂಡ ಏನೇನೋ ನೋಡುತ್ತಿರುತ್ತೇವೆ, ಅದರಲ್ಲಿ ಸ್ವಲ್ಪ ಸಮಯವನ್ನು ಸ್ತೋತ್ರ ಕೇಳುವುದಕ್ಕೆ ಉಪಯೋಗಿಸಿದರೂ ಕೂಡ ಈ ಫಲ ಸಿಗುತ್ತದೆ.

ಯಾಕೆಂದರೆ ಎಲ್ಲರಿಗೂ ಕೂಡ ಪಠಣೆ ಮಾಡಲು ಬರುವುದಿಲ್ಲ, ಆರೋಹಣ ಅವರೋಹಣ ಅಕಾರಗಳು ಹಕಾರಗಳು ವ್ಯತ್ಯಾಸವಾಗುವುದರಿಂದ ಇದರ ನಿರೀಕ್ಷಿತ ರಿಸಲ್ಟ್ ಸಿಗದೆ ಹೋಗಬಹುದು. ಈಗಾಗಲೇ ಎಂ.ಎಸ್ ಸುಬ್ಬಲಕ್ಷ್ಮಿ ಧ್ವನಿಯಲ್ಲಿರುವ ಕನಕಧಾರಾ ಸ್ತೋತ್ರವನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಲಾಗಿದೆ.

ಸರಿಯಾಗಿ ಉಚ್ಚಾರಣೆ ಮಾಡಲು ಗೊತ್ತಿಲ್ಲದೇ ಇರುವವರು ಇದನ್ನು ಕೇಳಿದರು ಕೂಡ ಫಲ ಸಿಗುತ್ತದೆ. ಆದರೆ ನೀವು ಭಕ್ತಿಯಿಂದ ಮನಸಾರೆ ಕೇಳಬೇಕು. ಮನೆಯಲ್ಲಿ ತಾಯಿ ಮಹಾಲಕ್ಷ್ಮಿಗೆ ದೀಪ ಹಚ್ಚಿ ಮನೆದೇವರ ಪ್ರಾರ್ಥನೆ ಮಾಡಿ ಈ ಪ್ರಾರ್ಥನೆ ಮಾಡುವ ಸಮಯದಲ್ಲಿ ಕನಕಧಾರ ಸ್ತೋತ್ರ ಕೇಳಬಹುದು ಅಥವಾ ಪ್ರಾರ್ಥನೆ ಮುಗಿಸಿ ದೇವರ ಕೊನೆಯಲ್ಲಿ ಕುಳಿತು 8-9 ನಿಮಿಷ ಇರುವ ಈ ಕನಕಧಾರ ಸ್ತೋತ್ರವನ್ನು ಏಕಾಗ್ರತೆಯಿಂದ ಕೇಳುವುದರಿಂದ ಕೂಡ 21 ದಿನಗಳಲ್ಲಿ ನಿಮಗೆ ಇದರ ಫಲಿತಾಂಶ ಸಿಗುತ್ತದೆ.

ನಿಮ್ಮ ಹಣಕಾಸಿನ ಸಮಸ್ಯೆಗೆ ಯಾವುದಾದರೂ ಒಂದು ಮೂಲದಿಂದ ಪರಿಹಾರ ಸಿಗುತ್ತದೆ. ಇದನ್ನು ನೀವು 21 ದಿನಗಳಾದ ನಂತರ ನಿಲ್ಲಿಸುವ ಅವಶ್ಯಕತೆ ಇಲ್ಲ, ಪ್ರತಿದಿನವೂ ಕೂಡ ಇದನ್ನು ಕೇಳಿ ಬಹಳ ಒಳ್ಳೆಯದಾಗುತ್ತದೆ ಕನಕಧಾರ ಸ್ತೋತ್ರವನ್ನು ಶ್ರೀ ಆದಿಶಂಕರಾಚಾರ್ಯರು ರಚಿಸಿದ್ದಾರೆ.

ಬರಗಾಲದಲ್ಲೂ ಮಳೆ ತರಿಸುವ ಶಕ್ತಿ ಈ ಸ್ತೋತ್ರಕ್ಕೆ ಇದೆ ಎನ್ನುವುದನ್ನು ಅನೇಕ ಉದಾಹರಣೆಗಳನ್ನು ಇತಿಹಾಸ ತಿಳಿಸಿದೆ. ಇಷ್ಟು ಶಕ್ತಿ ಇರುವ ಈ ಮಂತ್ರವನ್ನು ಭಕ್ತಿಯಿಂದ ವಿಚಾರ ಮಾಡುವುದರಿಂದ ಅಥವಾ ಕೇಳುವುದರಿಂದ ಖಂಡಿತವಾಗಿಯೂ ಹಣಕಾಸಿನ ಸಮಸ್ಯೆಗಳು ಮಾತ್ರವಲ್ಲದೇ ಮನುಷ್ಯ ಸಹಜವಾದ ಎಲ್ಲಾ ಸಮಸ್ಯೆಗಳು ಕೂಡ ಪರಿಹಾರವಾಗುತ್ತದೆ.

https://youtu.be/ixsJQMXxwts?si=ZVUVAtBRIxZS_q7K

ಇವುಗಳನ್ನು ತಿಂದರೆ ಯಾವತ್ತು ನಿಮಿರುವಿಕೆ ಸಮಸ್ಯೆ ಬರುವುದಿಲ್ಲ…

 

ಕೆಲವರು ಈ ವಿಷಯದ ಬಗ್ಗೆ ಮುಕ್ತವಾಗಿ ಮಾತನಾಡುವುದಕ್ಕೆ ನಾಚಿಕೆ ಪಡುತ್ತಾರೆ. ಆದರೆ ಇದು ಬದುಕಿನ ಮೇಲೆ ಬಹಳ ಪರಿಣಾಮ ಬೀರುವಂತಹ ಸಮಸ್ಯೆ ಆಗಿದೆ. ಅನೇಕರು ಸಮಸ್ಯೆ ಇದ್ದರೂ ಇದನ್ನು ಮುಚ್ಚಿ ಇಟ್ಟು ಪರಿಹಾರ ಮಾಡಿಕೊಳ್ಳದೆ ಇನ್ನು ದೊಡ್ಡ ತೊಂದರೆ ಮಾಡಿಕೊಳ್ಳುತ್ತಿದ್ದಾರೆ ಈ ರೀತಿ ತಪ್ಪು ಮಾಡುವುದು ಬೇಡ.

ಇದು ಕೂಡ ಒಂದು ಸಾಮಾನ್ಯವಾದ ಆರೋಗ್ಯ ಸಮಸ್ಯೆ ರೀತಿಯೇ ಎಂದು ಭಾವಿಸಿ ಸೂಕ್ತ ವೈದ್ಯರ ಬಳಿ ಮುಕ್ತವಾಗಿ ಮಾತನಾಡಿ ಸಮಸ್ಯೆ ಹರಿಸಿಕೊಳ್ಳಿ. ಜೊತೆಗೆ ಈ ಅಂಕಣದಲ್ಲೂ ಕೂಡ ಈ ಸಮಸ್ಯೆಗೆ ನ್ಯಾಚುರಲ್ ಆಗಿ ಹೇಗೆ ಪರಿಹಾರ ಪಡೆದುಕೊಳ್ಳಬಹುದು ಎನ್ನುವುದನ್ನು ತಿಳಿಸುತ್ತಿದ್ದೇವೆ. ಇವುಗಳನ್ನು ಪಾಲಿಸಿ ಫಲಿತಾಂಶ ನೋಡಿ.

ನಿಮಿರುವಿಕೆ ದೌರ್ಬಲ್ಯ 20-30 ವರ್ಷದ ಯುವಕರಿಗೆ ಇರುತ್ತದೆ. ಯಾಕೆಂದರೆ ಆ ಸಮಯದಲ್ಲಿ ಇವರು ಮಾನಸಿಕವಾಗಿ ಬಹಳ ಗೊಂದಲದಲ್ಲಿ ಇರುತ್ತಾರೆ ನಂತರ ಹಿರಿಯರ ಬಳಿ ಅಥವಾ ವೈದ್ಯರ ಬಳಿ ಸಮಸ್ಯೆ ಹೇಳಿಕೊಂಡಾಗ ಕೌನ್ಸಲಿಂಗ್ ಮಾಡಿ ಬಗೆಹರಿಸಿರುತ್ತಾರೆ.

SSLC ಪಾಸಾದವರಿಗೆ ಕರ್ನಾಟಕ ಸರ್ಕಾರಿ ಹುದ್ದೆಗಳು.!

ಆದರೆ 40ರ ನಂತರವೂ ಕೂಡ ಈ ಸಮಸ್ಯೆ ಕಾಣಿಸಿಕೊಳ್ಳುವುದು ಪುರುಷರ ಜನನಾಂಗಕ್ಕೆ ರಕ್ತ ಸಂಚಾರದ ಕೊರತೆ ಉಂಟಾಗಿರುವುದರಿಂದ, ಅಥವಾ ರಕ್ತನಾಳಗಳು ಬ್ಲಾಕೇಜ್ ಆಗಿ ಮತ್ತು BP, ಡಯಾಬಿಟೀಸ್, ಕೊಲೆಸ್ಟ್ರಾಲ್, ಒಬೆಸಿಟಿ ಸಮಸ್ಯೆ ಇದ್ದವರಿಗೂ ರಕ್ತ ಸಂಚಾರಕ್ಕೆ ಸಮಸ್ಯೆಗಳಾಗಿ ಪರಿಣಾಮ ಈ ದೌರ್ಬಲ್ಯ ಕಾಡುತ್ತಿರುತ್ತದೆ.

ಮಕ್ಕಳಾಗದಿರುವುದಕ್ಕೆ, ಲೈಂಗಿಕ ಅತೃಪ್ತಿಗೆ ಕಾರಣವಾಗಿ ಮಾನಸಿಕ ಒತ್ತಡ ಕೂಡ ಎದುರಿಸುತ್ತಾರೆ. ಕೇವಲ ಎರಡು ತಿಂಗಳಲ್ಲಿ ಹೇಗೆ ಇದನ್ನು ಗುಣಪಡಿಸಿಕೊಳ್ಳಬಹುದು ಎನ್ನುವುದಕ್ಕೆ ಪವರ್ ಡಯಟ್ ಎನ್ನುವ ಪುಸ್ತಕದಲ್ಲಿರುವ ಸಂಗತಿಗಳು ಅನುಕೂಲ ಮಾಡಿಕೊಡುತ್ತದೆ. ಈ ಸಮಸ್ಯೆ ಇರುವವರಿಗೆ ಪುಸ್ತಕದಲ್ಲಿ ಡಯಟ್ ಸೂಚಿಸಲಾಗಿದೆ ಅದನ್ನು ಪಾಲಿಸಿದರೆ ನಿಮಿರುವಿಕೆ ಸಮಸ್ಯೆ ಮತ್ತು ಈ ಮೇಲೆ ತಿಳಿಸಿದ ಸಮಸ್ಯೆಗಳು ಕಂಟ್ರೋಲ್ ಗೆ ಬರುತ್ತದೆ.

* ಈ ಸಮಸ್ಯೆ ಇರುವವರು ಬೆಳಗ್ಗೆ 7 ಗಂಟೆಗೆ ಮಜ್ಜಿಗೆ ಕುಡಿಯಬೇಕು. ಮಜ್ಜಿಗೆಗೆ ಶುಂಠಿ ಬೆಳ್ಳುಳ್ಳಿ ಕರಿಬೇವು ಪೇಸ್ಟ್ ಹಾಕಿ ಮಸಾಲೆ ಮಜ್ಜಿಗೆ ಮಾಡಿಕೊಂಡು ಕುಡಿಯಬೇಕು. ಇದನ್ನು ಕುಡಿಯಲು ಆಗದವರು ದಾಳಿಂಬೆ ಅಥವಾ ಕಪ್ಪು ದ್ರಾಕ್ಷಿ ಜ್ಯೂಸ್ ಕುಡಿಯಬಹುದು.

ಹೊಸ ಮನೆ ಕಟ್ಟಿಸಲು ಪ್ರಯತ್ನ ಪಡುತ್ತಿದ್ದೀರಾ ? ನಾಲ್ಕು ಮಂಗಳವಾರ ಈ ಕೆಲಸ ಮಾಡಿ ಶೀಘ್ರವಾಗಿ ಕನಸು ಕೈಗೂಡುತ್ತದೆ.!

* 9:00ಗೆ ಇವರ ಟಿಫನ್ ನಲ್ಲಿ ಒಂದು ಕಪ್ ದಾಳಿಂಬೆ, ಕರ್ಬೂಜಾ, ಪಪ್ಪಾಯ, ನೆಲ್ಲಿಕಾಯಿ, ಕಿತ್ತಳೆ ಮುಂತಾದ ಎಲ್ಲಾ ರೀತಿಯ ಹಣ್ಣುಗಳು ಇರಬೇಕು. 10 ನೆಲೆಸಿದ ಶೇಂಗಾ, 5 ನೆನೆಸಿದ ಬಾದಾಮಿ, 5 ನೆನೆಸಿದ ಗೋಡಂಬಿ, 2-3 ನೆನೆಸಿದ ವಾಲ್ ನೆಟ್, 1 ಚಮಚ ನೆನೆಸಿದ ಕುಂಬಳಕಾಯಿ ಬೀಜ ಇದು ಅವರ ಬ್ರೇಕ್ ಫಾಸ್ಟ್ ಆಗಿರಬೇಕು.

* 11:00ಗೆ ಬ್ರಾಹ್ಮಿ ಎಲೆ ಮತ್ತು ಬಿಲ್ವ ಪತ್ರೆ ಎಲೆ ಸೇರಿಸಿ ಮಾಡಿದ ಜ್ಯೂಸ್ ಕುಡಿಯಬೇಕು, ಸಕ್ಕರೆ ಕಾಯಿಲೆ ಇಲ್ಲದವರು ಸ್ವಲ್ಪ ಬೆಲ್ಲ ಮಿಕ್ಸ್ ಮಾಡಿ ಕುಡಿಯಬಹುದು.
* ಮಧ್ಯಾಹ್ನ 1:00 ಕ್ಕೆ ಬೇಯಿಸಿದ ತರಕಾರಿಗಳನ್ನು ಸೇವಿಸಬೇಕು ತರಕಾರಿ ಬೇಯಿಸುವಾಗ ತೆಂಗಿನಕಾಯಿ ಹಾಲು ಹಾಗೂ ತುಪ್ಪ ಹಾಕಿ ಬೇಯಿಸಬೇಕು ಇದರ ಜೊತೆಗೆ ಸಲಾಡ್ ಸೇವಿಸಬಹುದು ಸಲಾಡ್ ಗಳಿಗೆ ಆಲಿವ್ ಎಣ್ಣೆ ಮತ್ತು ಅಗಸೆ ಬೀಜದಪುಡಿಯಲ್ಲಿ ಹಾಕಬೇಕು.

ಪಪ್ಪಾಯ ಕರಬೂಜಾ ಹಾಗೂ ಸೇಬು ಈ ಹಣ್ಣುಗಳನ್ನು ಸೇವಿಸಬಹುದು, ನುಗ್ಗೆ ಸೊಪ್ಪಿನ ಪಲ್ಯ ಸೇವನೆ ಮಾಡಬಹುದು, ಇದು ಕೂಡ ರಕ್ತ ಸಂಚಾರಕ್ಕೆ ಇರುವ ಅಡೆತಡೆಗಳನ್ನು ನಿವಾರಣೆ ಮಾಡುತ್ತದೆ. ತಾಜಾ ತರಕಾರಿಗಳನ್ನು ಬೇಯಿಸಿ ಅದಕ್ಕೆ ತೆಂಗಿನ ಹಾಲು ಮತ್ತು ತುಪ್ಪವನ್ನು ಹಾಕಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಸೂಪ್ ತಯಾರಿಸಿ ಕುಡಿಯಬಹುದು. ಮೊಸರು ಅಥವಾ ಮಜ್ಜಿಗೆಗೆ ಮೆಂತೆ ಪುಡಿ ಹಾಕಿ ಸೇರಿಸಬೇಕು. ಇದು ಮಧ್ಯಾಹ್ನದ ಊಟ ಇದರಲ್ಲೂ ಕೂಡ ಗೋಧಿ ಜೋಳ ರಾಗಿ, ಯಾವುದೇ ಕಾರ್ಬೊಹೈಡ್ರೇಟ್ ಇರುವುದಿಲ್ಲ.

ಬಾಯಿ ಬಿಟ್ಟರೆ ಬರೀ ಸುಳ್ಳು ಹೇಳುವ ರಾಶಿಗಳು ಇವು, ಯಾವ ರಾಶಿಗಳು ಎಂದು ಗೊತ್ತಾದರೆ ಶಾ’ಕ್ ಆಗುವುದು ಗ್ಯಾರಂಟಿ…

* ಸಂಜೆ 4:00 ಕ್ಕೆ ದಾಳಿಂಬೆ ಜ್ಯೂಸ್ ಅಥವಾ ನೆಲ್ಲಿಕಾಯಿ ಜ್ಯೂಸ್ ಸೇವಿಸಬಹುದು ಇದರ ಜೊತೆಗೆ ಐದು ಬಾದಾಮಿ ಹಾಗೂ ಗೋಡಂಬಿಯನ್ನು ಸೇವಿಸಬೇಕು ಎಂದು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ
* ರಾತ್ರಿ ಊಟ 7:00 ಒಳಗೆ ಮುಗಿಬೇಕು ಆದರೆ ಸಹ ಬೇಯಿಸಿದ ತರಕಾರಿಗಳ ಸೂಪ್, ಹಣ್ಣುಗಳು ಇವುಗಳನ್ನು ಸೇವಿಸಿ ಒಂದು ಚಪಾತಿ ಅಥವಾ ಸ್ವಲ್ಪ ಪ್ರಮಾಣದ ನೀವು ರೆಗ್ಯುಲರ್ ಆಗಿ ಸೇವಿಸುವ ಕಾರ್ಬೋಹೈಡ್ರೇಟ್ ಸೇವಿಸಬಹುದು.

* ರಾತ್ರಿ 9:00ಕ್ಕೆ ಮತ್ತೆ ದಾಳಿಂಬೆ ಜ್ಯೂಸ್ ಅಥವಾ ನೆಲ್ಲಿಕಾಯಿ ಜ್ಯೂಸ್ ಕುಡಿಯಬಹುದು.
* ಮಾಂಸಾಹಾರಿಗಳಾಗಿದ್ದರೆ ಇದರ ಜೊತೆಗೆ ಬೇಯಿಸಿದ ಮೊಟ್ಟೆ ಫಿಶ್ ಮುಂತಾದ ಮಾಂಸವನ್ನು ಕೂಡ ಸೇವಿಸಬಹುದು ಆದರೆ ಫ್ರೈ ಮಾಡಿದ ಮಾಂಸಗಳನ್ನು ಸೇವಿಸಬಾರದು.
* ಇವುಗಳ ಜೊತೆ ಆಯುರ್ವೇದದ ಮೆಡಿಕಲ್ ಶಾಪ್ ಗಳಲ್ಲಿ ಸಿಗುವ ಹರ್ಬಾಗ್ರ ವನ್ನು ಬೆಳಿಗ್ಗೆ ಮತ್ತು ರಾತ್ರಿ ಊಟ ಆದ ಬಳಿಕ ತೆಗೆದುಕೊಳ್ಳಬೇಕು.

ಮನೆಯ ಒಡವೆಗಳೆಲ್ಲ ಗಿರವಿ ಅಂಗಡಿ ಸೇರಿದ್ಯಾ? ಖರ್ಚು ವಿಪರೀತವಾಗುತ್ತಿದ್ಯಾ? ದೇವರ ಕೋಣೆಯಲ್ಲಿ ಏಲಕ್ಕಿ ಜೊತೆ ಈ ಮೂರು ವಸ್ತು ಬಚ್ಚಿಡಿ ನಿಮ್ಮ ಸಮಸ್ಯೆಗಳಿಗೆ ಗ್ಯಾರೆಂಟಿ ಪರಿಹಾರ…

 

ಹೆಣ್ಣು ಮಕ್ಕಳು ಬಹಳ ಆಸೆಪಟ್ಟು ಒಡವೆಗಳನ್ನು ಮಾಡಿಸಿಕೊಂಡಿರುತ್ತಾರೆ. ಆದರೆ ಮನೆಯ ಕ’ಷ್ಟಕ್ಕೆ ಹಣ ಇಲ್ಲದೆ ಇದ್ದಾಗ ಒಡವೆಗಳನ್ನು ತೆಗೆದುಕೊಂಡು ಹೋಗಿ ಅಡ ಇಡಬೇಕಾಗುತ್ತದೆ. ಈ ರೀತಿ ಗಿರವಿ ಇಟ್ಟ ಒಡವೆಗಳು ಕೆಲವೊಮ್ಮೆ ಯಾವ ಗಳಿಗೆಯಲ್ಲಿ ಮನೆಯಿಂದ ಆಚೆ ಹೋಗಿರುತ್ತವೋ ಮತ್ತೆ ಮನೆ ಸೇರುವುದೇ ಇಲ್ಲ.

ಅಥವಾ ಮನೆಗೆ ತಂದರು ಕೂಡ ಇನ್ನೆರಡು ದಿನಗಳಲ್ಲಿ ಮತ್ತೆ ಬ್ಯಾಂಕನಲ್ಲಿ ಅಥವಾ ಫಿನಾನ್ಸ್ ಕಂಪನಿಯಲ್ಲಿ ಗಿರವಿ ಇರುವಂತಹ ಪ್ರಸಂಗಗಳು ಬಂದುಬಿಡುತ್ತವೆ. ಇದರಿಂದ ಹೆಣ್ಣು ಮಕ್ಕಳು ಬಹಳ ದುಃ’ಖ ಪಡುತ್ತಾರೆ ಮತ್ತು ಮನೆಯಲ್ಲಿ ಕೆಲವೊಮ್ಮೆ ಇದೇ ವಿಚಾರಕ್ಕಾಗಿ ಮ’ನ’ಸ್ತಾ’ಪಗಳು ಆಗುತ್ತವೆ.

ಈ ರೀತಿಯ ಸಮಸ್ಯೆಗಳಿದ್ದರೆ ಅಥವಾ ಇದ್ದಕ್ಕಿದ್ದಂತೆ ಖರ್ಚು ಹೆಚ್ಚಾಗಿ ಹಣಕಾಸಿಗೆ ತೊಂದರೆ ಬರುತ್ತಿದ್ದರೆ ಸುಲಭವಾಗಿ ಪರಿಹಾರ ಮಾಡಿಕೊಳ್ಳಲು ಈ ಉಪಾಯಗಳನ್ನು ಪಾಲಿಸಿ. ಹಣಕಾಸಿನ ತೊಂದರೆಗಳು ಹೆಚ್ಚಾಗುತ್ತಿದ್ದರೆ ಅಥವಾ ಮನೆಯಲ್ಲಿ ಎಷ್ಟು ದುಡಿದರು ಹಣ ಸಾಲುತಿಲ್ಲ ಎಂದರೆ ಹಣದ ಆಕರ್ಷಣೆಯಾಗಲು ಮತ್ತು ದುಡಿದ ಹಣ ಉಳಿಯಲು, ದುಡಿಯುವ ಕೈಗಳಿಗೆ ಹೆಚ್ಚು ಶಕ್ತಿ ಬರಲು ಮನೆಯಲ್ಲಿ ಗೃಹಿಣಿ ಈ ಒಂದು ಉಪಾಯ ಮಾಡಬೇಕು.

ಬಡತನ ಕಳೆದು ಶ್ರೀಮಂತರಾಗಬೇಕೇ ಶ್ರೀ ಕೃಷ್ಣ ಹೇಳಿದ ಈ 10 ಉಪಾಯಗಳನ್ನು ಮಾಡಿ.!

ಯಾವುದೇ ವೆಂಕಟೇಶ್ವರನ ದೇವಸ್ಥಾನಕ್ಕೆ ಹೊಂದರೂ ಅಲ್ಲಿ ತೀರ್ಥದ ಜೊತೆ ಪ್ರಸಾದವಾಗಿ ತುಳಸಿ ದಳವನ್ನು ಕೂಡ ಕೊಡುತ್ತಾರೆ. ಒಂದು ಕೆಂಪು ವಸ್ತ್ರ ತೆಗೆದುಕೊಳ್ಳಬೇಕು ಆ ಕೆಂಪು ವಸ್ತ್ರಕ್ಕೆ ದೇವಸ್ಥಾನದಲ್ಲಿ ನೀಡಿದ ತುಳಸಿದಳ ಹಾಕಿ ಅದರ ಜೊತೆಗೆ 4 ಪಚ್ಚಕರ್ಪೂರ, 3 ಐದು ರುಪಾಯಿ ನಾಣ್ಯ, 9 ಏಲಕ್ಕಿ ಇವುಗಳನ್ನು ಹಾಕಿ ಗಂಟು ಕಟ್ಟಬೇಕು.

ಈ ಗಂಟಿಗೆ ಶುದ್ಧ ನೀರಿನ ಪ್ರೋಕ್ಷಣೆ ಮಾಡಿ ಅರಿಶಿನ ಕುಂಕುಮ ಹೂ ಅಕ್ಷತೆ ಹಾಕಿ ಪೂಜೆ ಮಾಡಬೇಕು.ಪ್ರತಿದಿನವೂ ಕೂಡ ದೇವರ ಮನೆಯಲ್ಲಿ ದೇವರಿಗೆ ಹೂವು ಇಡುವಾಗ ಅದೇ ರೀತಿ ಗಂಟನ್ನು ಪೂಜಿಸಬೇಕು. ಈ ಸಮಯದಲ್ಲಿ ಲಕ್ಷ್ಮಿ ಸಮೇತ ವೆಂಕಟೇಶ್ವರ ಸ್ವಾಮಿಗೆ ನಿಮ್ಮ ಹಣಕಾಸಿನ ಸಮಸ್ಯೆ ಪರಿಹರಿಸುವಂತೆ ಕೇಳಿಕೊಳ್ಳಬೇಕು.

ಸತತವಾಗಿ ಮೂರು ತಿಂಗಳು ಈ ಒಂದು ಪೂಜೆ ಮಾಡಿದರೆ ಹಣಕಾಸಿನ ಸಮಸ್ಯೆ ಪರಿಹಾರ ಆಗುತ್ತದೆ ಎಂದು ತಂತ್ರಶಾಸ್ತ್ರದಲ್ಲಿ ಹೇಳಲಾಗಿದೆ. ಮೂರು ತಿಂಗಳಾದ ನಂತರ ಇದನ್ನು ಹರಿಯುವ ನೀರಿಗೆ ಬಿಡಬೇಕು. ಇದೇ ರೀತಿಯಾಗಿ ಮನೆಯಲ್ಲಿ ಒಡವೆಗಳು ಪದೇಪದೇ ಗಿರವಿಗೆ ಹೋಗುತ್ತಿವೆ ಗಿರವಿ ಇಟ್ಟ ಒಡವೆ ಬಿಡಿಸಿಕೊಳ್ಳಲು ಆಗುತ್ತಿಲ್ಲ ಎಂದರೆ.

ದೀಪದಲ್ಲಿ ರಹಸ್ಯವಾಗಿ ಇದನ್ನು ಹಾಕಿ 24 ಗಂಟೆಯಲ್ಲೇ ನೀವು ಅಂದುಕೊಂಡ ಕೆಲಸ ಆಗುತ್ತದೆ, ಸಂಪತ್ತು ತುಂಬಿ ತುಳುಕುತ್ತದೆ.!

ನೀವು ಗಿರವಿ ಇಟ್ಟಾಗ ಕೊಡುವ ಚೀಟಿಯನ್ನು ಮನೆಗೆ ತರಬೇಕು ಅದನ್ನು ದೇವರ ಕೋಣೆಯಲ್ಲಿ ಇಟ್ಟು ಅದರ ಮೇಲೆ ಹಳದಿ ವಸ್ತ್ರ ಹಾಕಿ ಆ ವಸ್ತ್ರಕ್ಕೆ ನವಧಾನ್ಯಗಳು, 4 ಪಚ್ಚ ಕರ್ಪೂರ ಹಾಗೂ ಒಂದು ರೂಪಾಯಿ ಒಂದು ನಾಣ್ಯ ಇಟ್ಟು ಗಂಟು ಕಟ್ಟಬೇಕು. ಈಗ ಆ ಗಂಟನ್ನು ಗಿರವಿ ಚೀಟಿ ಮೇಲೆ ಇಟ್ಟು 11 ದಿನಗಳ ಕಾಲ ಪೂಜೆ ಮಾಡಬೇಕು. ಈ ಸಮಯದಲ್ಲಿ ಓಂ ಶ್ರೀ ಮುನೇಶ್ವರ ನಮಃ ಎನ್ನುವ ಮಂತ್ರವನ್ನು 21 ಬಾರಿ ದಿನದಲ್ಲಿ ಹೇಳಬೇಕು.

ಈ ಮಂತ್ರವನ್ನು ಹೇಳಿ ಜೊತೆಯಲ್ಲಿ ಕುಲದೇವರು ಹಾಗೂ ಇಷ್ಟ ದೇವರನ್ನು ಕೂಡ ಈ ಸಮಸ್ಯೆಯನ್ನು ಪರಿಹರಿಸುವಂತೆ ಕೇಳಿಕೊಂಡು ತಾಯಿ ಮಹಾಲಕ್ಷ್ಮಿ ಬಳಿ ನಿಮ್ಮ ಬಳಿಯೇ ಒಡವೆಗಳು ಉಳಿದುಕೊಳ್ಳುವ ರೀತಿ ಮಾಡು ಎಂದು ಪರಿಪರಿಯಾಗಿ ಪ್ರಾರ್ಥಿಸಿ ಕೊಳ್ಳಬೇಕು. ಹೀಗೆ ಮಾಡುವುದರಿಂದ 11 ದಿನಗಳ ಒಳಗಡೆ ನಿಮ್ಮ ಕೈಗೆ ಗಿರವಿ ಇಟ್ಟಿದ್ದ ಒಡವೆ ಬರುವ ರೀತಿ ಆಗುತ್ತದೆ, ನಂತರ ಆ ಗಂಟನ್ನು ಹರಿಯುವ ನೀರಿಗೆ ಬಿಡಬೇಕು.

ಬಡತನ ಕಳೆದು ಶ್ರೀಮಂತರಾಗಬೇಕೇ ಶ್ರೀ ಕೃಷ್ಣ ಹೇಳಿದ ಈ 10 ಉಪಾಯಗಳನ್ನು ಮಾಡಿ.!

ಪ್ರತಿಯೊಬ್ಬರಿಗೂ ಕೂಡ ಶ್ರೀಮಂತರಾಗಬೇಕು ಎನ್ನುವ ಇಚ್ಛೆ ಇದ್ದೇ ಇರುತ್ತದೆ. ಯಾಕೆಂದರೆ ಈ ಪ್ರಪಂಚದಲ್ಲಿ ಹಣ ಇರುವವರಿಗೆ ಹೆಚ್ಚು ಬೆಲೆ ಮತ್ತು ಅವರು ಏನು ಬೇಕಾದರೂ ಕೊಂಡುಕೊಳ್ಳಬಹುದು. ಅವರ ಇಚ್ಛೆಯಂತೆ ಬದುಕು ನಡೆಸಬಹುದು. ಹೀಗಾಗಿ ಪ್ರತಿಯೊಬ್ಬರ ಜೀವನದ ಗುರಿ ಹೆಚ್ಚು ಹೆಚ್ಚು ಹಣ ಹೊಂದುವುದು, ಶ್ರೀಮಂತರಾಗುವುದೇ ಆಗಿದೆ. ಹಣ ಅತ್ಯಂತ ಪ್ರಮುಖ ವಸ್ತುವಾಗಿರದ ಈಗಿನ ಕಾಲದಲ್ಲಿ ಹಣ ಇಲ್ಲದ ವ್ಯಕ್ತಿಗೆ ಬೆಲೆ ಕೂಡ ಇರುವುದಿಲ್ಲ.

ಹೀಗಾಗಿ ನಿಮಗೂ ಶ್ರೀಮಂತರಾಗಬೇಕು ಎನ್ನುವ ಆಸೆ ಇದ್ದರೆ ಶ್ರೀ ಕೃಷ್ಣ ಹೇಳಿರುವ ಈ ಉಪಾಯಗಳನ್ನು ಪಾಲಿಸಿ. ಶ್ರೀ ಕೃಷ್ಣ ಪರಮಾತ್ಮ ಮಹಾ ವಿಷ್ಣುವಿನ ಅವತಾರ ಮತ್ತು ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನಾಗಿ ಅವತರಿಸಿ ಮನುಕುಲವನ್ನು ಉದ್ದರಿಸುವುದಕ್ಕಾಗಿ ಭಗವದ್ಗೀತೆಯನ್ನು ಭೋದಿಸಿದ ಪುರುಷೋತ್ತಮ ಈ ಭಗವದ್ಗೀತೆಯಲ್ಲಿ ಬದುಕಿನ ಸಾರವೇ ಅಡಗಿದೆ ಎಂದು ಹೇಳಬಹುದು.

ಬದುಕಿನ ಎಲ್ಲಾ ಪ್ರಶ್ನೆಗಳಿಗೂ ಸಮಸ್ಯೆಗಳಿಗೂ ಉತ್ತರ ಭಗವದ್ಗೀತೆಯಲ್ಲಿದೆ. ಇದರಲ್ಲಿ ಶ್ರೀಕೃಷ್ಣ ತಿಳಿಸಿರುವ ರೀತಿ ಶ್ರೀಮಂತರಾಗುವ ಬಗ್ಗೆ ಮತ್ತು ಶ್ರೀಮಂತರಾಗುವ ಅದೃಷ್ಟ ಹೊಂದಿರುವವರಿಗೆ ಯಾವ ರೀತಿ ಲಕ್ಷಣ ಇರುತ್ತದೆ ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.

* ಯಾರ ಮನೆಯಲ್ಲಿ ಬೆಳಗ್ಗೆ ಹಾಗೂ ಸಂಜೆ ಭಗವಂತನನ್ನು ನೆನೆದು ದೀಪ ಬೆಳಗುತ್ತಾರೋ ಅಂತವರ ಮನೆಯಲ್ಲಿ ಹಣಕಾಸಿನ ತೊಂದರೆ ಬರುವುದಿಲ್ಲ, ಅವರು ದಿನದಿಂದ ದಿನಕ್ಕೆ ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿ ಹೊಂದುತ್ತಾರೆ ಎಂದು ತಿಳಿಸಲಾಗಿದೆ.

* ಮನೆಗೆ ಯಾರೇ ಬರಲಿ ಮೊದಲು ಅವರಿಗೆ ಕುಳಿತುಕೊಳ್ಳಲು ಹೇಳಿ ಕುಡಿಯಲು ನೀರು ಕೊಡಬೇಕು. ಈ ರೀತಿ ದಣಿದು ಬಂದವರಿಗೆ ನೀರು ಕೊಡುವುದರಿಂದ ಮನಸಾರೆ ಆಶೀರ್ವದಿಸುತ್ತಾರೆ. ಇಂತಹ ಆಶೀರ್ವಾದಗಳು ಬದುಕಿನಲ್ಲಿ ನಾವು ಅಂದುಕೊಂಡಿದ್ದನ್ನು ಪಡೆಯಲು ನಾವು ಸಂಪಾದಿಸುವ ಪುಣ್ಯವಾಗಿದೆ ಎಂದು ಹೇಳಲಾಗಿದೆ.

* ನಮ್ಮ ಕೈಲಿ ಸ್ವಲ್ಪ ಹಣ ಇದ್ದರೂ ಕೂಡ ಇರುವುದರಲ್ಲಿ ಸ್ವಲ್ಪ ಪ್ರಮಾಣವಾದರೂ ದಾನ ಮಾಡಬೇಕು ಎನ್ನುವ ಮನಸ್ಸು ಒಳ್ಳೆಯವರು ಇನ್ನು ಹೆಚ್ಚು ಹೆಚ್ಚು ಹಣ ಪಡೆಯುತ್ತಾರೆ. ಹಸಿದವರಿಗೆ ಅನ್ನ, ಅಸಹಾಯಕರಿಗೆ ಬಟ್ಟೆ, ಸಾಧ್ಯವಾದರೆ ಆಶ್ರಯದ ವ್ಯವಸ್ಥೆ ಮಾಡಿಕೊಡುವುದರಿಂದ ಶ್ರೀಮಂತರಾಗುವ ಅದೃಷ್ಟ ಒಲಿದು ಬರುತ್ತದೆ.

* ಯಾರು ಯಾವಾಗಲೂ ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಾರೆ ಮತ್ತು ತನ್ನ ಸುತ್ತಮುತ್ತ ಇರುವವರಿಗೆ ಬಹಳ ಬೇಕಾಗಿರುವವರು ಆಗಿರುತ್ತಾರೆ ಅಂತಹವರಿಗೆ ಸಮಸ್ಯೆಗಳು ಮತ್ತು ಕೊರತೆಗಳು ಬರುವುದಿಲ್ಲ.

* ಶ್ರೀಕೃಷ್ಣ ಪರಮಾತ್ಮರು ಪಾದದಲ್ಲಿ ಚಂದ್ರನ ಆಕೃತಿಯನ್ನು ಹೊಂದಿರುವವರು ಮತ್ತು ಶ್ರೀ ಕೃಷ್ಣನಂತೆ ಪಾದದಡಿಯಲ್ಲಿ ಕಮಲದ ತ್ರಿಕೋನದ ಶಂಕದ ಬಿಲ್ಲಿನ ಚಿಹ್ನೆ ಹೊಂದಿದವರಿಗೆ ಶ್ರೀಮಂತರಾಗುವ ಅದೃಷ್ಟ ಇದ್ದೇ ಇರುತ್ತದೆ ಎಂದು ಹೇಳಿದ್ದಾರೆ

* ಗುರು ಹಿರಿಯರನ್ನು ಗೌರವಿಸುವ ತಂದೆ ತಾಯಿಯನ್ನು ವೃದ್ಧಾಪ್ಯದಲ್ಲೂ ಅಷ್ಟೇ ಪ್ರೀತಿಯಿಂದ ಕಾಳಜಿಯಿಂದ ನೋಡಿಕೊಳ್ಳುವ ಮಕ್ಕಳು ಮುಂದಿನ ಜೀವನದಲ್ಲಿ ಸಕಲ ಸೌಕರ್ಯಗಳನ್ನು ಅನುಭವಿಸುತ್ತಾರೆ ಅವರಿಗೆ ಅಷ್ಟೈಶ್ವರ್ಯಗಳು ಒಲಿದು ಬರುತ್ತವೆ ಎಂದು ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದ್ದಾರೆ

* ಮನೆಯಲ್ಲಿ ವೀಣೆ, ಶಂಖ, ಘಂಟೆ ಇಂತಹ ಶುಭಕಾರಕ ವಸ್ತುಗಳನ್ನು ಇಡುವುದರಿಂದ ಮನೆಯ ವಾತಾವರಣ ಸಕಾರಾತ್ಮಕವಾಗಿ ಹಣಕಾಸಿನ ಕೊರತೆಗಳು ನೀಗುತ್ತವೆ ಮತ್ತು ಎಲ್ಲ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ಸಾಗುತ್ತವೆ.

* ಮನೆಯಲ್ಲಿ ಜೇನುತುಪ್ಪ ಇಡುವುದು ಕೂಡ ಇಂತಹ ಶುಭಫಲಗಳನ್ನು ಕೊಡುತ್ತದೆ. ಆದರೆ ಯಾರೂ ಕೂಡ ಇದನ್ನು ಬಳಸಬಾರದು ದೇವರ ಕೋಣೆಯಲ್ಲಿ ಚಿಕ್ಕ ಡಬ್ಬದಲ್ಲಿ ಯಾವಾಗಲು ಜೇನುತುಪ್ಪ ತುಂಬಿರುವಂತೆ ಇಡುವುದರಿಂದ ಹಣಕಾಸಿನ ಆಕರ್ಷಣೆ ಆಗುತ್ತದೆ ಮತ್ತು ಮನೆಯ ವಾತಾವರಣ ಉತ್ತಮವಾಗಿರುತ್ತದೆ

* ಇವುಗಳನ್ನು ಪಾಲಿಸುವುದರ ಜೊತೆಗೆ ಎಲ್ಲರಿಗೂ ಕೂಡ ಜೀವನದಲ್ಲಿ ತಾವು ಸಹಾ ಚೆನ್ನಾಗಿ ಬದುಕಬೇಕು, ಕಷ್ಟಪಟ್ಟು ದುಡಿಯಬೇಕು, ಹೊಸ ಹೊಸ ವಿಷಯಗಳನ್ನು ಕಲಿಯಬೇಕು ಎನ್ನುವ ಇಚ್ಛೆ ಇರಬೇಕು ಈ ರೀತಿ ಸದಾ ಹೊಸತನಕ್ಕೆ ಹೊಂದಿಕೊಳ್ಳುವ ಮತ್ತು ಜೀವನದಲ್ಲಿ ಏಳಿಗೆಯಾಗಲು ಪ್ರಯತ್ನಿಸುವ ವ್ಯಕ್ತಿಗೆ ಯಶಸ್ಸು ಶ್ರೀಮಂತಿಕೆ ಹುಡುಕಿಕೊಂಡು ಬರುತ್ತದೆ.