Home Blog Page 78

ಕೇವಲ ಈ 5 ರಾಶಿಯ ಮಹಿಳೆಯರಿಗೆ ಮಾತ್ರ ಹೊಸ ವರ್ಷದಲ್ಲಿ ಐಶ್ಚರ್ಯ ಯೋಗ ಮುಟ್ಟಿದ್ದೆಲ್ಲಾ ಚಿನ್ನ ಆಗಲಿದೆ.!

0

ಮೇಷ ರಾಶಿಯ ಮಹಿಳೆಯರಿಗೆ 2024ರ ವರ್ಷ ವೃತ್ತಿಪರ ಜೀವನದಲ್ಲಿ ತುಂಬಾ ಮಂಗಳಕರವಾಗಿರುತ್ತದೆ ಮತ್ತು ಈ ವರ್ಷ ನೀವು ಮಾಡುವ ಯಾವುದೇ ಯೋಜನೆಯಲ್ಲಿ ಯಶಸ್ಸನ್ನು ಪಡೆಯುತ್ತೀರಿ ಅದೃಷ್ಟ ಇರುತ್ತದೆ ಮತ್ತು ನೀವು ಒಂದರ ನಂತರ ಒಂದರಂತೆ ಪ್ರತಿಯೊಂದು ಯೋಜನೆಯಲ್ಲಿ ಯಶಸ್ಸನ್ನು ಪಡೆಯುತ್ತೀರಿ.

ಜೀವನದಲ್ಲಿ ಬರುವ ಎಲ್ಲಾ ಅಡೆತಡೆಗಳು ನಿವಾರಣೆಯಾಗುತ್ತವೆ ಮತ್ತು ನಿಮ್ಮ ವೃತ್ತಿ ಜೀವನದಲ್ಲಿ ನೀವು ಸುವರ್ಣ ಅವಕಾಶಗಳನ್ನು ಪಡೆಯುತ್ತೀರಿ ವೈವಾಹಿಕ ಜೀವನದ ವಿಷಯದಲ್ಲಿಯೂ ಈ ವರ್ಷ ನಿಮಗೆ ತುಂಬಾ ಸಂತೋಷಕರವಾಗಿರುತ್ತದೆ.

* ಸಿಂಹ ರಾಶಿ :- ಸಿಂಹ ರಾಶಿಯ ಮಹಿಳೆಯರು ಹೊಸ ವರ್ಷದಲ್ಲಿ ಉತ್ತಮ ಅವಕಾಶಗಳನ್ನು ಪಡೆಯುತ್ತಾರೆ. ಪ್ರತಿ ಕೆಲಸದಲ್ಲಿ ಬಯಸಿದ ಯಶಸ್ಸನ್ನು ಪಡೆಯುತ್ತಾರೆ ಆತ್ಮವಿಶ್ವಾಸ ಹೆಚ್ಚುತ್ತದೆ ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನ ಎರಡು ಕೂಡ ಈ ವರ್ಷ ಅದ್ಭುತವಾಗಿರುತ್ತದೆ.

ಈ ಗುರುವಾರವೇ ಶುರು ಮಾಡಿ ಶುಭ ಇಚ್ಛೆಗಳು ಈಡೇರಬೇಕ ಖಂಡಿತ 9 ದೀಪ, 9 ದಿನ 9 ಮಂತ್ರ ಎಲ್ಲ ಸಮಸ್ಯೆಗಳಿಗೆ ಪರಿಹಾರ……..||

ಈ ವರ್ಷ ನಿಮ್ಮ ದೀರ್ಘಾವಧಿಯ ಯೋಜನೆಗಳು ಯಶಸ್ವಿಯಾಗುತ್ತವೆ ಮತ್ತು ನಿಮ್ಮ ಯೋಜನೆಗಳು ಯಶಸ್ವಿಯಾಗುತ್ತವೆ. ಈ ವರ್ಷ ನೀವು ಪ್ರತಿಯೊಂದು ವಿಷಯದಲ್ಲಿ ಯೂ ನಿಮ್ಮ ಕುಟುಂಬ ಸದಸ್ಯರ ಬೆಂಬಲವನ್ನು ಪಡೆಯುತ್ತೀರಿ ಮತ್ತು ಪ್ರತಿಯೊಂದು ಕಾರ್ಯವು ಯಶಸ್ವಿಯಾಗುತ್ತದೆ.

* ತುಲಾ ರಾಶಿ :- ತುಲಾ ರಾಶಿಯ ಮಹಿಳೆಯರಿಗೆ ಮುಂಬರುವ ವರ್ಷವೂ ನಿಮ್ಮ ಜೀವನದಲ್ಲಿ ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ನಿಮ್ಮ ಕನಸುಗಳು ನನಸಾಗುತ್ತವೆ ಮತ್ತು ಈ ವರ್ಷ ನೀವು ಹೊಸ ಸಾಧನೆಗಳನ್ನು ಸಾಧಿಸುವಿರಿ.

ನಿಮ್ಮ ವೈವಾಹಿಕ ಜೀವನ ಅದ್ಭುತವಾಗಿರುತ್ತದೆ ಮತ್ತು ಕೆಲಸದ ಜೀವನದ ನಡುವೆ ಉತ್ತಮ ಸಮತೋಲನವನ್ನು ಕಾಪಾಡಿಕೊಳ್ಳುವ ಮೂಲಕ ಯಶಸ್ವಿಯಾಗುತ್ತಿರಿ. ನಿಮ್ಮ ಎಲ್ಲಾ ಪ್ರೀತಿ ಪಾತ್ರರು ಮತ್ತು ಸಂಬಂಧಿಕರೊಂದಿಗಿನ ನಿಮ್ಮ ಸಂಬಂಧಗಳು ಸುಧಾರಿಸುತ್ತವೆ. ಮತ್ತು ನಿಮ್ಮ ಮಾತುಗಳಿಂದ ಎಲ್ಲರೂ ಪ್ರಭಾವಿತರಾಗುತ್ತಾರೆ. ಈ ವರ್ಷ ನೀವು ಐಟಿ ಮತ್ತು ವಿಜ್ಞಾನ ಕ್ಷೇತ್ರ ದಲ್ಲೂ ನಿಮ್ಮ ಚಾಪು ಮೂಡಿಸುವಿರಿ.

ಹಸುವಿಗೆ ಆಹಾರ ತಿನ್ನಿಸುವಾಗ ಹೇಳಿ ಈ ಮಂತ್ರ ಶ್ರೀಮಂತರಾಗ್ತೀರ…!!

* ಧನು ರಾಶಿ :- ಧನು ರಾಶಿಯ ಮಹಿಳೆಯರಿಗೆ ಹೊಸ ವರ್ಷದ ಆರಂಭವು ತುಂಬಾ ಒಳ್ಳೆಯದು. ಈ ವರ್ಷ ನೀವು ಬಯಸಿದ ಕೆಲಸ ವನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಿರಿ. ಈ ವರ್ಷ ನಿಮ್ಮ ವೃತ್ತಿಪರ ಜೀವನದಲ್ಲಿ ನೀವು ಹೊಸ ಸಾಧನೆಯನ್ನು ಸಾಧಿಸಿರಿ ಮತ್ತು ಎಲ್ಲರೂ ನಿಮ್ಮ ಕೆಲಸವನ್ನು ಹೊಗಳುತ್ತಾರೆ.

ಈ ವರ್ಷ ನೀವು ಬಡ್ತಿಯನ್ನು ಪಡೆಯುತ್ತಿರಿ ಮತ್ತು ಕಚೇರಿಯಲ್ಲಿರುವ ಜನರು ನಿಮ್ಮ ಕೆಲಸವನ್ನು ಇಷ್ಟಪಡುತ್ತಾರೆ. ಈ ವರ್ಷ ಕೆಲಸವನ್ನು ಮುಂದುವರಿಸಲು ಅನೇಕ ಅವಕಾಶಗಳನ್ನು ಪಡೆಯುತ್ತೀರಿ.

* ಮೀನ ರಾಶಿ :- ಮೀನ ರಾಶಿಯ ಮಹಿಳೆಯರಿಗೆ 20204 ರ ವರ್ಷವೂ ತುಂಬಾ ಅದ್ಭುತವಾಗಿದೆ. ನಿಮ್ಮ ವೃತ್ತಿಪರ ಕ್ಷೇತ್ರದಲ್ಲಿ ನೀವು ಪ್ರಗತಿಯನ್ನು ಸಾಧಿಸುವಿರಿ ಮತ್ತು ಸಾಮರ್ಥ್ಯಗಳು ಮತ್ತಷ್ಟು ಹೆಚ್ಚಾಗುತ್ತದೆ. ಈ ವರ್ಷ ನಿಮ್ಮ ಗುರಿಗಳ ಮೇಲೆ ಕೇಂದ್ರೀಕರಿಸಲು ನಿಮಗೆ ಸಾಧ್ಯವಾಗುತ್ತದೆ ಮತ್ತು ಹೊಸ ಆದಾಯದ ಮೂಲಗಳು ಇರುತ್ತದೆ.

ಮಹಿಳೆಯರೇ ತಪ್ಪದೆ ಈ ಎರಡು ಕೆಲಸಗಳನ್ನು ಮಾಡಿ.!

ನಿಮ್ಮ ಎಲ್ಲಾ ಕನಸುಗಳು ನನಸಾಗುತ್ತವೆ ಮತ್ತು ನಿಮ್ಮ ವೃತ್ತಿಪರ ಜೀವನದಲ್ಲಿ ನೀವು ಬಯಸಿದ ಯಶಸ್ಸನ್ನು ಸಾಧಿಸುವಿರಿ. ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ನಿಮ್ಮ ಸಂಬಂಧಗಳು ಸಹ ಸೌಹಾರ್ದಯುತವಾಗಿರುತ್ತದೆ. ನಿಮ್ಮ ವೈಯಕ್ತಿಕ ಜೀವನದಲ್ಲಿಯೂ ನೀವು ಉತ್ತಮ ಸಮತೋಲನವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

ಹೀಗೆ ಮೇಲೆ ಹೇಳಿದ ಇಷ್ಟು ರಾಶಿಯ ಮಹಿಳೆಯರು ಕೂಡ ಇಲ್ಲಿಯ ತನಕ ಅನುಭವಿಸಿದ ಕಷ್ಟಗಳೆಲ್ಲವೂ ಕೂಡ ಸಂಪೂರ್ಣವಾಗಿ ದೂರವಾಗುತ್ತದೆ. ಇನ್ನು ಮುಂದೆ ರಾಜಯೋಗ ಎನ್ನುವುದು ಉಂಟಾಗುತ್ತದೆ.

ಈ ಗುರುವಾರವೇ ಶುರು ಮಾಡಿ ಶುಭ ಇಚ್ಛೆಗಳು ಈಡೇರಬೇಕ ಖಂಡಿತ 9 ದೀಪ, 9 ದಿನ 9 ಮಂತ್ರ ಎಲ್ಲ ಸಮಸ್ಯೆಗಳಿಗೆ ಪರಿಹಾರ……..||

ಎಲ್ಲರಿಗೂ ತಿಳಿದಿರುವಂತೆ ಬಾಬಾ ಅವರು ಪ್ರತಿಯೊಬ್ಬರಿಗೂ ಕೂಡ ಒಳ್ಳೆಯದನ್ನು ಮಾಡುವ ಹಾಗೂ ಪ್ರತಿಯೊಬ್ಬರಿಗೂ ಕೂಡ ಆಶಾಕಿರಣ ವಾಗಿ ದಾರಿ ತೋಳುತ್ತಾ ಬಂದಿದ್ದಾರೆ ಹೌದು. ಎಲ್ಲರಿಗೂ ತಿಳಿದಿರುವಂತೆ ಬಾಬಾ ಅವರು ಮಾಡಿರುವಂತಹ ಚಮತ್ಕಾರಿ ಘಟನೆಗಳಾಗಿರಬಹುದು ಅವರನ್ನು ನಂಬಿ ಮಾಡಿದಂತಹ ಯಾವುದೇ ಕೆಲಸವಾಗಿರಬಹುದು ಅದರೆಲ್ಲದರಲ್ಲಿಯೂ ಕೂಡ ಯಶಸ್ಸನ್ನು ಕಂಡವರು ಹೆಚ್ಚಿನವರು ಇದ್ದಾರೆ.

ಅದರಂತೆಯೇ ಈ ದಿನ ಯಾರು ತಮ್ಮ ಜೀವನದಲ್ಲಿ ಹಲ ವಾರು ರೀತಿಯ ಕಷ್ಟಗಳನ್ನು ಅನುಭವಿಸುತ್ತಿರುತ್ತಾರೋ ಅಂಥವರು ಈಗ ನಾವು ಹೇಳುವಂತಹ ಈ ಒಂದು ಪರಿಹಾರ ಕ್ರಮವನ್ನು ಮಾಡಿಕೊಳ್ಳುವುದು ತುಂಬಾ ಒಳ್ಳೆಯದು. ಹೌದು 9 ದಿನ 9 ದೀಪಗಳನ್ನು ಹಚ್ಚಿ ಈ 9 ಮಂತ್ರಗಳನ್ನು ನೀವು ಹೇಳಿದ್ದೆ ಆದಲ್ಲಿ ನಿಮ್ಮ ಜೀವನದಲ್ಲಿ ಎದುರಿಸುತ್ತಿರುವಂತಹ ಎಲ್ಲಾ ಕಷ್ಟಗಳು ಕೂಡ ದೂರವಾಗುತ್ತದೆ.

ನಿಮ್ಮ ಜೀವನದಲ್ಲಿ ಅಭಿವೃದ್ಧಿ ಏಳಿಗೆ ಎನ್ನುವುದು ಉಂಟಾಗುತ್ತದೆ. ಹಾಗಾದರೆ ಯಾವ ದಿನದಿಂದ ಈ ದೀಪವನ್ನು ಹಚ್ಚಬೇಕು ಹಾಗೂ ಯಾವ 9 ಮಂತ್ರವನ್ನು ಯಾವ ಸಮಯದಲ್ಲಿ ಹೇಳಬೇಕು ಈ ಒಂದು ಪೂಜಾ ವಿಧಾನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಅದಕ್ಕೂ ಮೊದಲು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಹಲವಾರು ರೀತಿಯ ಕಷ್ಟದ ಪರಿಸ್ಥಿತಿಗಳನ್ನು ಅನುಭವಿಸುತ್ತಾರೆ.

ಹಾಗೂ ಅನುಭವಿಸುತ್ತಾ ಇರುತ್ತಾರೆ ಅಂತಹ ಸಮಯದಲ್ಲಿ ನೀವು ಅವೆಲ್ಲವನ್ನು ಸಹ ದೂರ ಮಾಡಿಕೊಳ್ಳಬೇಕು ಎಂದರೆ ನೀವು ಬಹಳ ಭಕ್ತಿಯಿಂದ ಶ್ರದ್ಧೆಯಿಂದ ದೇವರ ಪೂಜೆ ಆರಾಧನೆಯನ್ನು ಮಾಡಬೇಕಾಗುತ್ತದೆ. ಬದಲಿಗೆ ಪೂಜೆ ಮಾಡಿ ಸುಮ್ಮನಿರುವುದು ಸರಿಯಲ್ಲ ನೀವು ಮಾಡುವಂತ ಕೆಲಸದಲ್ಲಿ ಯಶಸ್ವಿಯಾಗಬೇಕು ಎಂದರೆ ನೀವು ಮಾಡುವಂತಹ ಒಂದು ಪೂಜಾ ವಿಧಾನದಲ್ಲಿ ಆ ದೇವರ ಬಗ್ಗೆ ನಂಬಿಕೆ ಭಕ್ತಿ ಅಪಾರವಾದ ಶೃದ್ಧೆ ಇರಬೇಕು.

ಆಗ ಮಾತ್ರ ನೀವು ಮಾಡುವಂತಹ ಕೆಲಸದಲ್ಲಿ ಯಶಸ್ಸನ್ನು ಕಾಣಲು ಸಾಧ್ಯವಾಗುತ್ತದೆ. ಹಾಗಾದರೆ ಸಾಯಿಬಾಬಾ ಅವರನ್ನು ಯಾವ ದಿನದಿಂದ ಪೂಜೆ ಮಾಡುವುದರ ಮೂಲಕ 9 ದೀಪ ಹಚ್ಚಿ ಯಾವ 9 ಮಂತ್ರವನ್ನು ಹೇಳಬೇಕಾಗುತ್ತದೆ ಎಂದು ಈ ಕೆಳಗೆ ತಿಳಿಯೋಣ. ಗುರುವಾರದ ದಿನ ಈ ಒಂದು ಪೂಜೆ ಮಾಡುವುದನ್ನು ಪ್ರಾರಂಭ ಮಾಡಬೇಕು.

ಆನಂತರ 9 ದಿನಗಳವರೆಗೆ 9 ದೀಪವನ್ನು ಹಚ್ಚುವುದರ ಮೂಲಕ ಬಾಬಾ ರನ್ನು ಆರಾಧನೆ ಮಾಡಬೇಕು ದೀಪ ಹಚ್ಚುವಂತಹ ಸಮಯದಲ್ಲಿ 9 ದೀಪಗಳಿಗೆ ಒಂದು ತೊಟ್ಟು ನೀರನ್ನು ಹಾಕಿ ದೀಪ ಬೆಳಗಬೇಕು. ಹೌದು ನಿಮ್ಮ ಯಾವ ಕೆಲಸ ಆಗಬೇಕೋ ಆ ಒಂದು ವಿಷಯದ ಬಗ್ಗೆ ಸಂಕಲ್ಪವನ್ನು ಮಾಡಿ ದೇವರಲ್ಲಿ ನಂಬಿಕೆ ಇಟ್ಟು ಈ ಪೂಜೆಯನ್ನು ಮಾಡಬೇಕು. ಹಾಗಾದರೆ ಆ 9 ಮಂತ್ರಗಳು ಯಾವುದು ಎಂದು ನೋಡುವುದಾದರೆ.

* ಓಂ ಶ್ರೀ ಸಾಯಿನಾಥಾಯ ನಮಃ
* ಓಂ ಶ್ರೀ ಲಕ್ಷ್ಮೀನಾರಾಯಣಾಯ ನಮಃ
* ಓಂ ಕೃಷ್ಣ ರಾಮ ಶಿವ ಮಾರುತ್ಯಾದಿ ರೂಪಾಯ ನಮಃ
* ಓಂ ಶೇಷ ಶಾಯಿನೆ ನಮಃ
* ಓಂ ಗೋದಾವರಿ ತಟ ಶಿರಡಿ ವಾಸಿನೇ ನಮಃ
* ಓಂ ಅಜರ ಅಮರಾಯ ನಮಃ
* ಓಂ ಮಸೀದಿ ವಾಸಾಯ ನಮಃ
* ಓಂ ಕರ್ಮಧ್ವಂಸಿಯೇ ನಮಃ
* ಓಂ ಯೋಗ ಕ್ಷೇಮ ವಾಹಯ ನಮಃ
ಈ 9 ಮಂತ್ರವನ್ನು 9 ದಿನ 9 ದೀಪ ಹಚ್ಚಿ ಬೆಳಗ್ಗೆ ಅಥವಾ ಸಂಜೆ ಪೂಜೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ಅದ್ಭುತವಾದಂತಹ ಚಮತ್ಕಾರಿ ಘಟನೆಗಳೆ ನಡೆಯುತ್ತದೆ ಎಂದೇ ಹೇಳಬಹುದು.

ಹಸುವಿಗೆ ಆಹಾರ ತಿನ್ನಿಸುವಾಗ ಹೇಳಿ ಈ ಮಂತ್ರ ಶ್ರೀಮಂತರಾಗ್ತೀರ…!!

 

ಹಿಂದುಗಳಿಗೆ ಗೋವು ಎಂದರೆ ಮಾತೆ, ಗೋವು ಎಂದರೆ ಕಾಮಧೇನು, ದೇವತೆಯ ಸಮಾನ ಕಾಮಧೇನುವಿನಲ್ಲಿ ಮುಕ್ಕೋಟಿ ದೇವಾನುದೇವತೆ ಗಳು ಇದ್ದಾರೆ. ಗೋವು ಕೇಳಿದ್ದನ್ನು ದಯಪಾಲಿಸುತ್ತಾಳೆ. ಹಾಗಾಗಿ ಗೋವನ್ನು ಕಾಮಧೇನು ಎಂದು ಕರೆಯುತ್ತಾರೆ. ಕಾಮಧೇನು ಎಂದರೆ ಬೇಡಿದ್ದನ್ನು ಕೊಡುವುದು ಅಂತ ಅರ್ಥ.

ಈ ಕಾಮಧೇನು ಎನ್ನುವ ಪದದ ಬಗ್ಗೆ ಭಗವದ್ಗೀತೆಯಲ್ಲಿ ಉಲ್ಲೇಖವಿದೆ. ಶ್ರೀ ಕೃಷ್ಣನು ಭಗವದ್ಗೀತೆ ಯಲ್ಲಿ ” ಧೇನುನಾಮ್ ಆಸ್ಮೇ ಕಾಮಧುಕ ” ಎನ್ನುತ್ತಾರೆ. ಇದರ ಅರ್ಥ ಗೋವುಗಳಲ್ಲಿ ನಾನು ಕಾಮಧುಕ ಬೇಡಿದ್ದನ್ನು ಕೊಡುವ ಗೋವು ಎಂದು ಕಾಮಧುಕ ಎಂದರೆ ಕಾಮಧೇನು ಅಂತ ಅರ್ಥ. ಇದನ್ನೇ ಸುರಭಿ ಎನ್ನಲಾಗುತ್ತದೆ.

ಗೋವುಗಳನ್ನು ದೇವತೆಗಳ ದೇವತೆ ಎನ್ನುತ್ತಾರೆ ಇದರಿಂದಾಗಿಯೇ ಸಾವಿರಾರು ವರ್ಷಗಳಿಂದಲೂ ಗೋವನ್ನು ಪೂಜ್ಯನೀಯವೆಂದು ಪರಿಗಣಿಸಲಾಗಿದೆ ಮತ್ತು ಗೋಮಾತೆಯನ್ನು ಪೂಜಿಸಲಾಗುತ್ತದೆ. ಗೋಮಾತೆಯ ಸಗಣಿ ಮೂತ್ರ ಹಾಲು ಅತೀ ಪವಿತ್ರ ಎಂದೂ ಪರಿಗಣಿಸಲಾಗಿದೆ.

ಗೋವನ್ನು ಅದರ ಕರುವಿನಿಂದ ದೂರ ಮಾಡಬಾರದು ಒಂದು ವೇಳೆ ಹೀಗೆ ಮಾಡಿದ್ದಲ್ಲಿ ಅದು ಮಹಾ ಪಾಪ ಅನ್ನುವ ನಂಬಿಕೆ ನಮ್ಮ ಪುರಾಣಗಳಲ್ಲಿ ಇದೆ. ಪುರಾತನ ಕಾಲದಲ್ಲಿ ಸಗಣಿಯನ್ನು ಕೂಡ ಪೂಜಿಸಲಾಗುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ಸಗಣಿಯನ್ನು ಬಿಡಿ ಗೋವುಗಳನ್ನು ಗೌರವಿ ಸುವುದನ್ನು ಕೂಡ ಮರೆಯುತ್ತಾ ಇದ್ದಾರೆ.

ಗೋವಿನ ಹಾಲನ್ನು ಪ್ರತಿ ಯೊಂದು ಹಿಂದುಗಳು ತಮ್ಮ ಮನೆಯಲ್ಲಿ ಪವಿತ್ರವೆಂದು ಬಳಸುತ್ತಾರೆ ಹಿಂದುಗಳು ಗೋಮಾತೆಯನ್ನು ಪೂಜಿಸುವುದಕ್ಕೆ ಹಲವಾರು ಕಾರಣಗಳು ಇದೆ. ಗೋಮಾತೆಯ ಪಂಚಗವ್ಯಗಳಾದಂತಹ ಹಾಲು ಮೊಸರು ತುಪ್ಪ ಮೂತ್ರ ಮತ್ತು ಸಗಣಿ ಇವು ಹೇರಳವಾದ ಔಷಧಿ ಗುಣಗಳಿಂದ ಕೂಡಿದೆ ಇವುಗಳನ್ನು ಯೋಗ್ಯವಾಗಿ ಸರಿಯಾದ ರೀತಿಯಲ್ಲಿ ಬಳಸಿದರೆ ಮನುಷ್ಯನಿಗೆ ರೋಗನಿರೋಧಕ ಶಕ್ತಿಯು ಹೆಚ್ಚುತ್ತದೆ.

ಹಾಗೆಯೇ ಇಂದು ದೇಶೀಯ ಹಾಗೂ ವಿದೇಶಿಯ ಕಂಪನಿಗಳು ರೈತರಿಂದ ಗೋಮೂತ್ರವನ್ನು ಅತಿ ಕಡಿಮೆ ಬೆಲೆಗೆ ಖರೀದಿಸಿ ಲೀಟರ್ ನಂತೆ ಖರೀದಿಸಿ ಅದನ್ನು ಸಂಸ್ಕರಿಸಿ ಆನ್ಲೈನ್ ಮುಖಾಂತರ ನೂರಾರು ರೂಪಾಯಿಗೆ ಮಾರಾಟ ಮಾಡುತ್ತಿರುವುದು ನಮಗೆಲ್ಲರಿಗೂ ಕೂಡ ತಿಳಿದಿರುವ ವಿಷಯ ಆಕಳ ಸಗಣಿ ಕೂಡ ಮಾರಾಟವಾಗುತ್ತದೆ.

ಇದನ್ನು ಅದರ ಬತ್ತಿ ಸೊಳ್ಳೆ ಬತ್ತಿ ತಯಾರಿಕೆಗೆ ಬಳಸಲಾಗುತ್ತಿದೆ. ಆದ್ದರಿಂದ ರೈತರು ಹಾಲು ಕೊಡದ ಗೋಮಾತೆಯನ್ನು ಕಟುಕರಿಗೆ ಮಾರಾಟ ಮಾಡದೆ ಅವುಗಳನ್ನು ರಕ್ಷಿಸಿ ಹಸುವಿನ ಮೇಲೆ ಕೈಯಿಟ್ಟು ಈ ಒಂದು ಸರಳವಾದ ಮಂತ್ರವನ್ನು ಹೇಳುವುದರಿಂದ ನಿಮ್ಮ ಮನೋಕಾಮನೆಗಳು ಈಡೇರುತ್ತದೆ. ಸಮಸ್ಯೆಗಳು ಪರಿಹಾರವಾಗುತ್ತದೆ ಹಾಗೆಯೇ ಹಲವಾರು ರೋಗಗಳಿಂದ ಮುಕ್ತಿ ಸಿಗುತ್ತದೆ.

ಸುಲಭವಾಗಿ ವಾಸಿಯಾಗದ ಲಕ್ಷ ದಂತಹ ಕಾಯಿಲೆಗಳು ಕೂಡ ವಾಸಿ ಯಾಗುತ್ತದೆ. ಹಾಗಾದರೆ ಇವುಗಳನ್ನು ನಾವು ಹೇಗೆ ಉಪಯೋಗಿಸು ವುದು ಎನ್ನುವುದನ್ನು ಈಗ ತಿಳಿಯೋಣ. ನಿಮ್ಮ ಮನೆಯಲ್ಲಿ ಹಸು ಇದ್ದರೆ ಬಹಳ ಒಳ್ಳೆಯದು. ಇಲ್ಲದಿದ್ದರೆ ಯಾರ ಮನೆಯಲ್ಲಿ ಹಸು ಇದೆಯೋ ಅಲ್ಲಿ ಹೋಗಿ ನೀವು ಈ ಪರಿಹಾರವನ್ನು ಮಾಡಿಕೊಳ್ಳಬಹುದು. ಅಥವಾ ನಿಮ್ಮ ಮನೆಯ ಹತ್ತಿರ ಹಸು ಬರುತ್ತಾ ಇದ್ದರೆ ಆ ಹಸುವನ್ನು ಕೂಡ ನೀವು ಬೇಡಿಕೊಳ್ಳಬಹುದು.

ಪ್ರತಿದಿನ ಹಸುವಿಗೆ ಏನಾದರೂ ತಿನ್ನುವುದಕ್ಕೆ ಕೊಡಬೇಕು ರೊಟ್ಟಿ ಹಣ್ಣು ಅಥವಾ ಅನ್ನ ಹೀಗೆ ಏನಾದರೂ ತಿನ್ನುವುದಕ್ಕೆ ಕೊಡಬೇಕು ಹೀಗೆ ತಿನ್ನಿಸುವ ಪದಾರ್ಥ ಅವತ್ತಿನ ದಿನವೇ ತಯಾರಿಸಿದ ಆಹಾರವಾಗಿರಬೇಕು.

ಬದಲಿಗೆ ಹಿಂದಿನ ದಿನ ತಯಾರಿಸಿದ ಆಹಾರ ಅಥವಾ ಹಳಸಿದ ಆಹಾರವನ್ನು ಯಾವುದೇ ಕಾರಣಕ್ಕೂ ಕೊಡಬಾರದು. ಇದನ್ನು ಯಾವ ಸಮಯದಲ್ಲಾದರೂ ಮಾಡಬಹುದು ಯಾವುದೇ ದಿನದಲ್ಲಾದರೂ ಆರಂಭಿಸಬಹುದು. ನೀವು ಆಹಾರವನ್ನು ಬಲಗೈಯಿಂದ ತಿನ್ನಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಮಹಿಳೆಯರೇ ತಪ್ಪದೆ ಈ ಎರಡು ಕೆಲಸಗಳನ್ನು ಮಾಡಿ.!

 

ಬಾಗಿಲಿನ ಮುಂದೆ ಕುಳಿತುಕೊಂಡು ಈ ಮಂತ್ರವನ್ನು ಪಠಿಸಿ ನೋಡಿ ನಿಮ್ಮ ಎಲ್ಲಾ ಕಷ್ಟಗಳು ಕೂಡ ದೂರವಾಗುತ್ತದೆ. ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ರೀತಿಯ ಕಷ್ಟಗಳು ಇದ್ದೇ ಇರುತ್ತದೆ. ಅದರಲ್ಲಿ ಮುಖ್ಯವಾಗಿ ಮನೆಯಲ್ಲಿ ಹಲವಾರು ರೀತಿಯ ಕಷ್ಟಗಳು ಕಾಡುತ್ತಿರುತ್ತವೆ, ಇಂತಹ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಲು ಹೆಂಗಸರು ಮನೆಯ ಮುಂಭಾಗದಲ್ಲಿ ಕುಳಿತುಕೊಂಡು 9 ಬಾರಿ ಈ ಒಂದು ವಿಶೇಷವಾದ ಮಂತ್ರವನ್ನು ಜಪಿಸುತ್ತಾ ಬರಬೇಕು.

ಹೀಗೆ ಮಾಡುವುದ ರಿಂದ ಮನೆಯಲ್ಲಿರುವ ದರಿದ್ರ್ಯ ನಕಾರಾತ್ಮಕ ಶಕ್ತಿ, ಕಷ್ಟ ದುಃಖಗಳು ದೂರವಾಗುತ್ತದೆ. ಪ್ರತಿಯೊಬ್ಬರು ಕಷ್ಟಗಳನ್ನು ಕಳೆಯಲು ವ್ರತ ಪೂಜೆಗಳನ್ನು ಮಾಡುತ್ತೀರಾ ಆದರೆ ಲಕ್ಷ್ಮಿ ಕೃಪೆ ಸಿಗಬೇಕು ಎಂದರೆ ಮನೆಯಿಂದ ಮೊದಲು ದಾರಿದ್ರ್ಯ ದೇವತೆ ಹೊರಗೆ ಹೋಗಬೇಕು ದಾರಿದ್ರ್ಯ ದೇವತೆಯನ್ನು ಜೇಷ್ಠದೇವಿ ಎಂದು ಕರೆಯಲಾಗುತ್ತದೆ.

ವಯಸ್ಸು 40 ಆದ ಬಳಿಕ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಟಿಪ್ಸ್.!

ಎಲ್ಲಿ ಯಜ್ಞಯಾಗಾದಿಗಳು ಪೂಜೆಗಳು ನಡೆಯುತ್ತವೆಯೋ ಅಲ್ಲಿ ದಾರಿದ್ರ್ಯ ದೇವತೆ ನೆಲೆಸುವುದಿಲ್ಲ. ತಂದೆ ತಾಯಿಗೆ ಗೌರವ ಕೊಡುತ್ತಾರೋ ಮತ್ತು ವೃದ್ಧರಿಗೆ ಸೇವೆ ಮಾಡುತ್ತಾರೆ ಅಂತಹ ಸ್ಥಳದಲ್ಲಿ ದಾರಿದ್ರ್ಯ ಬರುವುದಿಲ್ಲ ಗಂಡ ಹೆಂಡತಿ ಕಲಹ ಇದ್ದರೆ ದಾರಿದ್ರ್ಯ ಉಂಟಾಗುತ್ತದೆ ಮನೆ ಸ್ವಚ್ಛ ಇಲ್ಲದೆ ಇರುವ ಕಡೆ ದಾರಿದ್ರ್ಯ ಇರುತ್ತದೆ.

ಆದ್ದರಿಂದ ಮನೆ ಶುಚಿಯಾಗಿರ ಬೇಕು ಹಾಗಾದರೆ ಎಲ್ಲಾ ರೀತಿಯ ಕಷ್ಟಗಳು ದೂರವಾಗಬೇಕು. ಮಹಾಲಕ್ಷ್ಮಿ ದೇವಿಯ ಅನುಗ್ರಹ ಪ್ರಾಪ್ತಿಯಾಗಬೇಕು ಮನೆಯಿಂದ ದಾರಿದ್ರ್ಯ ಲಕ್ಷ್ಮಿ ಮನೆಯಿಂದ ಹೊರಗೆ ಹೋಗಬೇಕು ಎಂದರೆ ಯಾವ ಒಂದು ಮಂತ್ರವನ್ನು ಯಾವ ಸಮಯದಲ್ಲಿ ಹೇಗೆ ಪಠಿಸಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ನಾವು ತಿಳಿದುಕೊಳ್ಳುತ್ತಾ ಹೋಗೋಣ.

ರಾಶಿಗಳ ಪ್ರಕಾರ ಈ ವಯಸ್ಸಲ್ಲಿ ಮದುವೆಯಾದರೆ ಅದೃಷ್ಟ ಮತ್ತು ತುಂಬಾ ಒಳ್ಳೆಯದಾಗುತ್ತದೆ.!

ದಾರಿದ್ರ್ಯ ದೇವತೆ ಮನೆಯ ಒಳಗೆ ಪ್ರವೇಶ ಮಾಡಬಾರದು ಎಂದರೆ ನಿಮ್ಮ ಮನೆಯ ಬಾಗಿಲಿಗೆ ಈ ಎರಡು ವಸ್ತುಗಳನ್ನು ಒಟ್ಟಿಗೆ ಸೇರಿಸಿ ಕಟ್ಟಬೇಕು. ಈ ಒಂದು ವಸ್ತುವನ್ನು ಬಾಗಿಲಿಗೆ ನೇತು ಹಾಕಿದರೆ ದಾರಿದ್ರ್ಯ ದೇವತೆಯು ಮನೆಗೆ ಬರುವುದಿಲ್ಲ. ದಾರಿದ್ರ್ಯ ದೇವತೆಗೆ ಹುಳಿ ಖಾರ ಒಗರು ಎಂದರೆ ಬಲು ಪ್ರೀತಿ ಆದ್ದರಿಂದ ಮನೆಯ ಮುಂಭಾಗದಲ್ಲಿ ನಿಂಬೆಹಣ್ಣು ಮೆಣಸಿನಕಾಯಿ ಎರಡನ್ನು ಜೊತೆ ಮಾಡಿ ಅದನ್ನು ಮನೆಯ ಮುಂಭಾಗದಲ್ಲಿ ಕಟ್ಟಬೇಕು.

ಹೀಗೆ ಮಾಡಿದರೆ ಸಾಕು ದಾರಿದ್ರ್ಯ ದೇವತೆಯು ಮನೆಗೆ ಪ್ರವೇಶ ಮಾಡುವುದಿಲ್ಲ ನಿಂಬೆಹಣ್ಣು ಸ್ವಲ್ಪ ಒಗರು ಮತ್ತು ಹುಳಿಯಾಗಿರುತ್ತದೆ ಮೆಣಸಿನ ಕಾಯಿ ನೋಡಲು ದಾರಿದ್ರ್ಯ ಲಕ್ಷ್ಮಿ ಮನೆಯ ಪ್ರವೇಶ ಮಾಡುವುದಿಲ್ಲ ಆದ್ದರಿಂದ ಮನೆಯ ಮುಂಭಾಗದಲ್ಲಿ ಇದನ್ನು ಕಟ್ಟಬೇಕು.

ಉಚಿತ ಹೊಲಿಗೆ ಯಂತ್ರ ಉಚಿತ ವಿತರಣೆ.! ಅರ್ಜಿ ಹಾಕಿ

ಅದರಲ್ಲೂ ಕೂಡ ಮಂಗಳವಾರದ ದಿನ ನಿಂಬೆಹಣ್ಣು ಮತ್ತು ಮೆಣಸಿನ ಕಾಯಿ ಜೊತೆ ಮಾಡಿ ಮುಂಭಾಗದಲ್ಲಿ ನೇತು ಹಾಕಿದರೆ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ. ಇನ್ನು ಮನೆಯಲ್ಲಿ ಜಗಳ ನೆಮ್ಮದಿ ಇಲ್ಲ ಎಂದರೆ ನಿತ್ಯವೂ ಒಂದು ಚೊಂಬಿನಷ್ಟು ನೀರಿಗೆ ಅರಿಶಿನ ಹಾಕಿ ಮನೆಯಲ್ಲಿ ಎಲ್ಲಾ ಗೋಡೆಗೆ ಅರಿಶಿನದ ನೀರು ಚಿಮುಕಿಸಬೇಕು ಈ ರೀತಿ ಮಾಡುತ್ತಾ ಬಂದರೆ ದಾರಿದ್ರ್ಯ ದೇವತೆ ಮನೆಯಿಂದ ಹೊರಟು ಹೋಗುತ್ತಾಳೆ.

ಇನ್ನು ನಿತ್ಯ ಮಹಿಳೆಯರು ಪೂಜೆ ಸಮಯದಲ್ಲಿ ಕೈಕಾಲು ತೊಳೆದುಕೊಂಡು ದೀಪಾರಾಧನೆಯನ್ನು ಮಾಡಿ ಮನೆಯ ಬಾಗಿಲಿಗೆ ದೀಪವನ್ನು ಬೆಳಗಿಸಬೇಕು ಅಂದರೆ ಸಂಧ್ಯಾ ದೀಪ ಬೆಳಗಿಸಬೇಕು ಬಾಗಿಲಿಗೆ ಅರಿಶಿನ ಕುಂಕುಮ ಇಟ್ಟು ಹಣೆಗೆ ಕುಂಕುಮ ಇಟ್ಟುಕೊಳ್ಳಬೇಕು ಈ ರೀತಿ ಮಾಡಿದರೆ ಮನೆಯಿಂದ ದಾರಿದ್ರ್ಯಲಕ್ಷ್ಮಿ ಹೋಗುತ್ತಾಳೆ.

ಹಣ ಸಂಪತ್ತು ಆಕರ್ಷಿಸುವ ಮಂತ್ರ.!

ಇದರ ಜೊತೆಗೆ ಮನೆಯ ಹೊರಭಾಗದಲ್ಲಿ ಕುಳಿತುಕೊಂಡು 9 ಬಾರಿ ಈ ಒಂದು ಮಂತ್ರವನ್ನು ಪಠಿಸುತ್ತ ಬರಬೇಕು. ಮನೆಯಲ್ಲಿರುವ ಕಷ್ಟಗಳು ಕಳೆಯುತ್ತದೆ ಆ ವಿಶೇಷವಾದ ಮಂತ್ರ ಯಾವುದು ಎಂದರೆ. ” ಐo ಹೀಂ ಶ್ರೀಂ ಜೇಷ್ಠ ಲಕ್ಷ್ಮೀ ಸ್ವಯಂಭವೇ ಹೀo ಜೇಷ್ಠಾಯ ನಮಃ ” ಈ ವಿಶೇಷವಾದ ಮಂತ್ರವನ್ನು ಮನೆಯ ಮುಂಭಾಗದಲ್ಲಿ ಕುಳಿತು ಪ್ರತಿನಿತ್ಯ ಪಠಿಸುತ್ತಾ ಬಂದರೆ ಮನೆಯಲ್ಲಿರುವ ದಾರಿದ್ರ್ಯ ಕಳೆದು ಹೋಗುತ್ತದೆ. ಇದನ್ನು ಸಂಜೆ 5ರಿಂದ6 ಗಂಟೆ ಒಳಗಾಗಿ ಹೇಳಬೇಕು.

https://youtu.be/DQzalLwSwq8?si=_rpe2S1hfBTY-PHr

 

ವಯಸ್ಸು 40 ಆದ ಬಳಿಕ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಟಿಪ್ಸ್.!

 

ಈ ವಯಸ್ಸಿನಲ್ಲಿ ನೀವು ಕಣ್ಣೆಳೆಯುವ ಸೌಂದಯ್ಯ ಹೊಂದಲು ಕಷ್ಟವೇ ಆದರೂ ನಿಮ್ಮ ಆಕರ್ಷಕ ವ್ಯಕ್ತಿತ್ವ, ಸೂಕ್ತ ಸೌಂದಯ್ಯ ಪೋಷಣೆಯಿಂದ ಮನ ಸೆಳೆಯುವ ಸಾಧ್ಯತೆಯಿದೆ.
* ಮೊದಲನೆಯದಾಗಿ ಸುಂದರವಾದ ಮೈಕಟ್ಟ ನಿಮ್ಮ ವ್ಯಕ್ತಿತ್ವಕ್ಕೊಂದು ಮೆರುಗು ನೀಡುತ್ತದೆ. ಇದರಿಂದ ನಿಮ್ಮ ವಯಸ್ಸು ಮುಚ್ಚಬಹುದು. ನಿಮ್ಮ ಆರೋಗ್ಯಕ್ಕೆ ಅನುಗುಣವಾಗಿ ನಿಮ್ಮ ಆಹಾರ ಸೇವನೆಯನ್ನು ಅನುಸರಿಸಿ. ನೀವು ಆದಷ್ಟು ಉಪ್ಪು ಹಾಗೂ ಹುಳಿಯನ್ನು ಆಹಾರದಲ್ಲಿ ಕಡಿಮೆ ಮಾಡುವುದು ಒಳ್ಳೆಯದು.

* ಈ ವಯಸ್ಸಿನಲ್ಲಿ ಮೂಳೆಗಳು ಗಟ್ಟಿಯಾಗಲು ಕಡೆಪಕ್ಷ ಎರಡು ಲೋಟಗಳಾದರೂ ಹಾಲನ್ನು ಕುಡಿಯಬೇಕು. ಹಣ್ಣು, ತರಕಾರಿಗಳನ್ನು ನಿಮ್ಮ ಆರೋಗ್ಯಕ್ಕೆ ಅನುಗುಣವಾಗಿ ಸೇವಿಸಿ. ಆಲೂಗಡ್ಡೆ, ಬಟಾಣಿ, ಕುಂಬಳಕಾಯಿ ಮುಂತಾದ ತರಕಾರಿಗಳನ್ನು ಸಂಪೂರ್ಣವಾಗಿ ತ್ಯಜಿಸಿ ಬಿಡಿ.

ಉಚಿತ ಹೊಲಿಗೆ ಯಂತ್ರ ಉಚಿತ ವಿತರಣೆ.! ಅರ್ಜಿ ಹಾಕಿ

* ನಲವತ್ತು ದಾಟುತ್ತಿದ್ದಂತೆ ತಲೆಗೂದಲು ನೆರೆಯಲು ಪ್ರಾರಂಭ ವಾಗುತ್ತದೆ. ಕೆಲವರಿಗೆ ಇದು ಮುಜುಗರದ ವಿಷಯ. ಇದಕ್ಕಾಗಿ ಮಾರುಕಟ್ಟೆ ಯಲ್ಲಿ ದೊರೆಯುವ ಹೇರ್ ಡೈ ಉಪಯೋಗಿಸಬಹುದು. ಕೆಲವು ಹೆಂಗಸರಿಗೆ ರಾಸಾಯನಿಕ ವಸ್ತುಗಳು ಅಲರ್ಜಿಯಾಗುವ ಸಂಭವವುಂಟು ಇಂತವರು ಮನೆಯಲ್ಲಿಯೇ ಡೈ ಮಾಡಿಕೊಳ್ಳಬಹುದು.

* ಇದಕ್ಕಾಗಿ ಗೋರಂಟಿ, ನೆಲ್ಲಿಕಾಯಿ ಪುಡಿ, ಒಂದು ಮೊಟ್ಟೆ ಬಿಳಿಯ ಲೋಳೆ, ಟೀ ಸೊಪ್ಪಿನ ಡಿಕಾಕ್ಷನ್ ಎಲ್ಲವನ್ನು ಒಟ್ಟಿಗೆ ಸೇರಿಸಿ ಕಲಸಿ ಕೊಳ್ಳಿ. ಇದನ್ನು ಹಿಂದಿನ ರಾತ್ರಿಯೇ ಕಬ್ಬಿಣದ ಪಾತ್ರೆಯಲ್ಲಿ ಕಲಸಿಟ್ಟು ಕೊಂಡರೆ ಕೂದಲಿಗೆ ಚೆನ್ನಾಗಿ ಬಣ್ಣ ಬರುತ್ತದೆ. ಬೆಳಿಗ್ಗೆ ಈ ಮಿಶ್ರಣವನ್ನು ಬ್ರಷ್ ನಿಂದ ಇಡೀ ಕೂದಲಿಗೆ ಹಚ್ಚಿ.

* ಇದನ್ನು ತಲೆಯಲ್ಲೇ ಸುಮಾರು 2-3 ಗಂಟೆ ಕಾಲ ನೆನೆಯಲು ಬಿಡಿ. ಕೆಲವರಿಗೆ ಗೋರಂಟಿ ಶೀತವಾಗುತ್ತದೆ. ಅಂತಹವರು ಗೋರಂಟಿಗೆ ನಾಲ್ಕು ತೊಟ್ಟು ನೀಲಗಿರಿ ಎಣ್ಣೆಯನ್ನು ಬೆರೆಸಿದರೆ ಶೀತವಾಗುವುದಿಲ್ಲ.

ಈ ಮನೆ ಮದ್ದು ಮಾಡಿ ಮಧುಮೇಹ ಅಥವಾ ಡಯಾಬಿಟಿಸ್ ಜೀವನದಲ್ಲಿ ಬರುವುದಿಲ್ಲ.!

* ಈ ರೀತಿ ಚಿಕಿತ್ಸೆ ಅನುಸರಿಸುವುದರಿಂದ ಮುಂದೆ ಹುಟ್ಟುವ ನೆರೆ ಗೂದಲು ಕಂದು ಬಣ್ಣಕ್ಕೆ ತಿರುಗಿ ನಿಮ್ಮ ಮುಖಕ್ಕೂ ಮೆರುಗು ನೀಡುತ್ತದೆ. ಆದರೆ ವಯಸ್ಸನ್ನು ನಗು ಮೊಗದಿಂದಲೇ ಸ್ವೀಕರಿಸುವುದನ್ನು ಕಲಿಯಿರಿ. ವಯೋಸಹಜವಾಗಿ ಉಂಟಾಗುವ ಒಂದು ಪ್ರಕ್ರಿಯೆ ಹಾಗಾಗಿ ದೇಹ ಮನಸ್ಸಿನ ಬದಲಾವಣೆಗೆ
ಹೊಂದಿಕೊಳ್ಳಲು ಪ್ರಯತ್ನಿಸಿ.

* ದೇಹ ಮನಸ್ಸನ್ನು ಹತೋಟಿಯಲ್ಲಿಟ್ಟು ಕೊಳ್ಳಿ. ವ್ಯಾಯಾಮ ಹಾಗೂ ಯೋಗಾಭ್ಯಾಸ ಬಹಳ ಒಳ್ಳೆಯದು. ಯೋಗ ತರಬೇತಿಯ ಅನೇಕ ತರಗತಿಗಳು ಈಗ ಅಲ್ಲಲ್ಲಿ ಪ್ರಾರಂಭವಾಗಿವೆ. ಪ್ರತಿದಿನ ಬೆಳಿಗ್ಗೆ ಸುಮಾರು ಒಂದೆರಡು ಕಿಲೋ ಮೀಟರ್ ನಡಿಗೆ ಅಭ್ಯಾಸ ಮಾಡಿಕೊಳ್ಳಿ. ಇದು ನಿಮ್ಮ ಮನಸ್ಸನ್ನು ಆಹ್ಲಾದಕರವಾಗಿಡುತ್ತದೆ.

* ಸುಮಾರು ನಲವತ್ತರ ವಯಸ್ಸಿನಿಂದ ಕೆಲವು ಮಹಿಳೆಯರಿಗೆ ಮುಟ್ಟು ನಿಲ್ಲುತ್ತದೆ.ಆಗ ಚರ್ಮ ಒಣಗಿದಂತಾಗಿ ಮುಖ ಸೊರಗಿದ ಹಾಗೆ ಕಾಣುತ್ತದೆ. ಆದರೆ ಚಿಂತಿಸಬೇಡಿ. ಈ ಹಿಂದೆ ಸೂಚಿಸಿರುವ ತೇವಾಂಶದ ಕ್ರೀಮನ್ನು ತಪ್ಪದೇ ಚರ್ಮಕ್ಕೆ ಹಚ್ಚಿ ಯಾವುದಾದರೂ ಹವ್ಯಾಸದಲ್ಲಿ ಎಡಬಿಡದೇ ನಿಮ್ಮನ್ನು ತೊಡಗಿಸಿ ಕೊಳ್ಳಿ.
* ಎಲ್ಲರೊಡನೆ ನಗುನಗುತ್ತ ಮಾತನಾಡುವುದನ್ನು ಕಲಿಯಿರಿ. ನಿಮ್ಮ ಭಾವನೆಗಳನ್ನು ಹಿಡಿತದಲ್ಲಿಡಿ.

ಈ ದೇವಾಲಯಕ್ಕೆ ಭೇಟಿ ನೀಡಿದರೆ ಆಕಾಲ ಮೃ’ತ್ಯು ಇಂದ ಮುಕ್ತಿ ದೊರೆಯುತ್ತದೆ.!

* ಜೊತೆಗೆ ನಾವು ಪ್ರತಿಯೊಂದು ವಿಷಯಕ್ಕೂ ಕೂಡ ಹೆಚ್ಚು ಕೋಪ ಗೊಳ್ಳುತ್ತಾ ಮುಖವನ್ನು ಸಿಟ್ಟು ಮಾಡಿಕೊಳ್ಳುವುದರಿಂದ ನಮ್ಮ ತ್ವಚೆಯ ಆರೋಗ್ಯ ಕಡಿಮೆಯಾಗುತ್ತಾ ಬರುತ್ತದೆ. ಇದರಿಂದ ನಮ್ಮ ವಯಸ್ಸು ಹೆಚ್ಚಾಗುವುದಕ್ಕೆ ಕಾರಣವಾಗುತ್ತದೆ ಅಂದರೆ ನಮ್ಮ ಮುಖದ ಚರ್ಮ ಸುಕ್ಕುಗಟ್ಟುವುದಕ್ಕೆ ಇಷ್ಟು ಮಾಹಿತಿಗಳನ್ನು ತಿಳಿದುಕೊಂಡು ಅದರಂತೆ ಯೇ ನಮ್ಮ ಜೀವನ ಶೈಲಿ ಆಹಾರ ಶೈಲಿ ನಮ್ಮ ನಡವಳಿಕೆ ಎಲ್ಲದರಲ್ಲಿ ಯೂ ಕೂಡ ಬದಲಾವಣೆಯನ್ನು ಮಾಡಿಕೊಳ್ಳುವುದರಿಂದ ನಮ್ಮ ವಯಸ್ಸನ್ನು ಸುರಕ್ಷಿತವಾಗಿರುವಂತೆ ಆರೋಗ್ಯಕರವಾಗಿರುವಂತೆ ಚೆನ್ನಾಗಿರುವಂತೆ ಕಾಪಾಡಿಕೊಳ್ಳಬಹುದು.

ಬಯಲಾಯಿತು ಮಕರ ಜ್ಯೋತಿ ಅಸಲಿ ರಹಸ್ಯ.!

 

ಸ್ವಾಮಿ ಶರಣಂ ಅಯ್ಯಪ್ಪ ಭಕ್ತರ ಕಷ್ಟಗಳನ್ನು ನಿವಾರಿಸಲು ಧರೆಗಿಳಿದು ಬಂದ ಭಗವಂತ. ಶರಣು ಎಂದು ಬಂದವರನ್ನು ಉದ್ದರಿಸುತ್ತಾ ಇರುವ ಕರುಣಾಮಯಿ. ಒಬ್ಬರಲ್ಲ ಇಬ್ಬರಲ್ಲ ಸಂಕ್ರಾಂತಿ ಬಂತು ಎಂದರೆ ಸಾಕು ಲಕ್ಷ ಮಂದಿ ಶಬರಿಮಲೆಗೆ ಧಾವಿಸಿ ಬರುತ್ತಾರೆ ಶರಣು ಅಯ್ಯಪ್ಪ ಎಂದು ಶಬರಿಮಲೆ ಯತ್ತ ಹೆಜ್ಜೆ ಹಾಕುತ್ತಾರೆ.

ಅಯ್ಯಪ್ಪ ಸ್ವಾಮಿ ಎಂದರೆ ಕಾಲಿಗೆ ಚುಚ್ಚುವ ಕಲ್ಲು ಮುಳ್ಳುಗಳು ಸಹ ಲೆಕ್ಕಕ್ಕೆ ಬರುವುದಿಲ್ಲ. ಬರಿಗಾಲಿನಲ್ಲಿ ಭಕ್ತರು ಹೆಜ್ಜೆ ಹಾಕಿದರು ನೋವಿನ ಅನುಭವವೇ ಆಗುವುದಿಲ್ಲ ಯಾಕೆಂದರೆ ಭಕ್ತರನ್ನು ಸಂಪೂರ್ಣವಾಗಿ ಆವರಿಸಿರುತ್ತಾನೆ ಭಗವಂತ. ಶಬರಿಮಲೆಯಲ್ಲಿ ಇಂದಿಗೂ ವಿಸ್ಮಯ ನಡೆಯುತ್ತಿದೆಯಾ? ಅಯ್ಯಪ್ಪ ಸ್ವಾಮಿ ಪ್ರತಿ ವರ್ಷ ಅಲ್ಲಿಗೆ ಬಂದು ಹೋಗುತ್ತಿದ್ದಾರಾ? ಮಕರ ಜ್ಯೋತಿಯ ಹಿಂದೆ ಇದೆಯಾ ನಂಬಲಾಗದ ಸತ್ಯ

ಗರುಡ ಆಭರಣಗಳನ್ನು ಕಾಯುತ್ತಿದ್ದಾನ? ಹಾಗಾದರೆ ಶಬರಿಮಲೆಯ ಹಿಂದಿನ ರೋಚಕ ರಹಸ್ಯವಾದರೂ ಏನು? ಅಷ್ಟೇ ಅಲ್ಲದೆ ಅಯ್ಯಪ್ಪನ ಆಭರಣಗಳನ್ನು ಕಾಯುತ್ತಿರುವ ಗರುಡ ಪುರಾಣದ ಹಲವಾರು ಮಾಹಿತಿಯನ್ನು ಈ ದಿನ ಸಂಪೂರ್ಣವಾಗಿ ತಿಳಿಯೋಣ. ಭಕ್ತರಿಗೆ ಅಯ್ಯಪ್ಪನ ಮೇಲೆ ಯಾಕೆ ಇಷ್ಟು ಪ್ರೀತಿ ಯಾಕಿಷ್ಟು ನಂಬಿಕೆ? ಯಾಕೆ ಇಷ್ಟು ವಿಶ್ವಾಸ ಲೆಕ್ಕವೇ ಇಲ್ಲದಷ್ಟು ಮಂದಿ ಅಯ್ಯಪ್ಪನ ದರ್ಶನಕ್ಕೆ ಸಾಗರೋಪಾದಿಯಲ್ಲಿ ಬರುತ್ತಿದ್ದಾರಲ್ಲ ಇದರ ಹಿಂದಿನ ಮರ್ಮ ಏನು, ಈ ಪ್ರಶ್ನೆ ಹಲವರನ್ನು ಕಾಡಿದ್ದು ಕೂಡ ಇದೆ.

ರಾಶಿಗಳ ಪ್ರಕಾರ ಈ ವಯಸ್ಸಲ್ಲಿ ಮದುವೆಯಾದರೆ ಅದೃಷ್ಟ ಮತ್ತು ತುಂಬಾ ಒಳ್ಳೆಯದಾಗುತ್ತದೆ.!

ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದರೆ ಎಲ್ಲರಿಗೂ ಕೂಡ ಅಚ್ಚರಿ ವಿಷಯ ಹೊರ ಬೀಳುತ್ತದೆ. ಶಬರಿಮಲೆಯಲ್ಲಿ ಅಯ್ಯಪ್ಪ ಓಡಾಡುತ್ತಿದ್ದಾರಂತೆ , ಮಕರ ಸಂಕ್ರಾಂತಿ ಸಮಯದಲ್ಲಿ ಅಯ್ಯಪ್ಪ ಕಾಣಿಸಿಕೊಳ್ಳುತ್ತಾರಂತೆ, ತನ್ನ ಸನ್ನಿಧಾನಕ್ಕೆ ಬರುವಂತಹ ಭಕ್ತರನ್ನು ಉದ್ದರಿಸುತ್ತಿದ್ದಾರಂತೆ ಈ ಕಲಿಯುಗದ ದೈವ.

ಇದೇ ಕಾರಣಕ್ಕಾಗಿ ಅಯ್ಯಪ್ಪನ ಕೃಪೆಗೆ ಪಾತ್ರರಾಗಬೇಕು ಅಂತ ಲಕ್ಷ ಲಕ್ಷ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ ಭಕ್ತರು. ಇದು ನಂಬುವುದಕ್ಕೆ ಕಷ್ಟ ಅನಿಸಿದರೂ ಅಲ್ಲಲ್ಲಿ ಇಂಥ ವಿಚಾರಗಳು ಓಡಾಡುತ್ತಿದೆ. ಪ್ರತಿ ವರ್ಷದ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಅಯ್ಯಪ್ಪ ಸ್ವಾಮಿ ಕಾಣಿಸಿಕೊಳ್ಳುತ್ತಿದ್ದ ರಂತೆ, ಭಕ್ತರಿಗೆ ಆಶೀರ್ವದಿಸಿ ಹೋಗುತ್ತಿದ್ದಾರಂತೆ ಅಯ್ಯಪ್ಪನ ದರ್ಶನ ಪಡೆದಂತಹ ಹಲವರು ಭಕ್ತರ ಕಷ್ಟಗಳು ದೂರವಾಗಿದೆಯಂತೆ.

ಹಾಗಾದರೆ ಮಕರ ಜ್ಯೋತಿಯ ಹಿಂದಿನ ರಹಸ್ಯವೇನು ನಿಜಕ್ಕೂ ಮಕರ ಜ್ಯೋತಿ ಪವಾಡಗಳನ್ನು ಸೃಷ್ಟಿಸುತ್ತಿದೆಯಾ? ಅಥವಾ ಅದು ಮಾನವ ನಿರ್ಮಿತನ? ಅದಕ್ಕೂ ಮೊದಲು ಅಯ್ಯಪ್ಪ ಸ್ವಾಮಿಯ ಆಭರಣದ ಮೇಲೆ ಓಡಾಡುತ್ತಿರುವಂತಹ ಒಂದು ಪಕ್ಷಿಯ ಬಗ್ಗೆ ಈ ದಿನ ತಿಳಿಯೋಣ ಇದು ಸಾಮಾನ್ಯ ಪಕ್ಷಿ ಅಲ್ಲ.

ಉಚಿತ ಹೊಲಿಗೆ ಯಂತ್ರ ಉಚಿತ ವಿತರಣೆ.! ಅರ್ಜಿ ಹಾಕಿ

ಇಲ್ಲಿ ಹಾರಾಡುತ್ತಿರುವುದು ಗರುಡ. ಈ ಗರುಡ ಪ್ರತೀ ವರ್ಷ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಬರುವುದರ ಮೂಲಕ ಪ್ರತಿಯೊಬ್ಬರಿಗೂ ಕೂಡ ಕಾಣಿಸಿಕೊಳ್ಳುತ್ತದೆ. ಹೀಗೆ ಪ್ರತಿ ವರ್ಷ ಬರುವಂತಹ ಈ ಪಕ್ಷಿಯನ್ನು ಅಯ್ಯಪ್ಪ ಸ್ವಾಮಿ ಎಂದು ನಂಬುತ್ತಾರೆ ಇಲ್ಲಿಯ ಭಕ್ತರು ಆದರೆ ಇನ್ನೂ ಹಲವಾರು ಜನ ಇದಕ್ಕೆ ಬೇರೆ ಕಥೆಯನ್ನು ಹೇಳುತ್ತಾರೆ.

ಅಯ್ಯಪ್ಪ ಸ್ವಾಮಿ ಹರಿಹರರ ಪುತ್ರ ಹೀಗಾಗಿ ಮಕರ ಸಂಕ್ರಾಂತಿಯ ಸಮಯದಲ್ಲಿ ಅಯ್ಯಪ್ಪ ಸ್ವಾಮಿಯ ಆಭರಣಗಳ ರಕ್ಷಣೆಗೆ ಹರಿಯೇ ತನ್ನ ವಾಹನ ಗರುಡವನ್ನು ಕಳುಹಿಸುತ್ತಾನೆ ಎನ್ನುವ ನಂಬಿಕೆ ಕೂಡ ಇದೆ. ಇದರಲ್ಲಿ ಯಾವುದು ಸತ್ಯ ಯಾವುದು ಸುಳ್ಳು ಎನ್ನುವುದು ಒಂದು ಕಡೆ ಇರಲಿ ಆದರೆ ಈ ಒಂದು ಪ್ರದೇಶದಲ್ಲಿ ಗರುಡ ಪ್ರತಿವರ್ಷ ಪ್ರತ್ಯಕ್ಷವಾಗುತ್ತಿದೆ. ಇದು ವಿಸ್ಮಯ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ರಾಶಿಗಳ ಪ್ರಕಾರ ಈ ವಯಸ್ಸಲ್ಲಿ ಮದುವೆಯಾದರೆ ಅದೃಷ್ಟ ಮತ್ತು ತುಂಬಾ ಒಳ್ಳೆಯದಾಗುತ್ತದೆ.!

 

ಜ್ಯೋತಿಷ್ಯಶಾಸ್ತ್ರವು ಸಹ ರಾಶಿಗಳ ಪ್ರಕಾರ ಯಾರಿಗೆ ಯಾವ ವಯಸ್ಸು ಮದುವೆಗೆ ಸರಿಯಾದ ಸಮಯ ಎಂದು ಸೂಚಿಸುತ್ತದೆ ಎನ್ನುವ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ. ಬಹಳ ಹಿಂದಿನ ಕಾಲದಿಂದಲೂ ಕೂಡ ಮದುವೆಗೆ ಇಂತಹ ವಯಸ್ಸು ಸೂಕ್ತ ಎನ್ನುವಂತಹ ನಿಯಮವನ್ನು ಮಾಡಿಕೊಂಡಿದ್ದೇವೆ.

ಆದರೆ ಆ ವಯಸ್ಸು ಮೀರಿದ ನಂತರವೂ ಇನ್ನೂ ಮದುವೆಯಾಗಿಲ್ಲ ಎಂದರೆ ಪ್ರತಿಯೊಬ್ಬ ರೂ ಕೂಡ ಕೇಳುವಂತಹ ಪ್ರಶ್ನೆ ಯಾಕೆ ಇನ್ನೂ ಮದುವೆಯಾಗಿಲ್ಲ ಎಂದು. ಕಾನೂನಿನಲ್ಲಿಯೂ ಸಹ ಒಂದು ಹೆಣ್ಣು ಮತ್ತು ಗಂಡು ಮದುವೆಯಾಗಲು ಇಂತಿಷ್ಟು ವಯಸ್ಸನ್ನು ನಿಗದಿಪಡಿಸಿದೆ. ಹಾಗೆಯೇ ಜ್ಯೋತಿಷ್ಯವು ಕೂಡ ರಾಶಿಗಳ ಮೇರೆಗೆ ಯಾರಿಗೆ ಯಾವ ವಯಸ್ಸು ಮದುವೆಗೆ ಸೂಕ್ತ ಅಂತ ಸೂಚಿಸಿದೆ.

ಇಲ್ಲಿ ಜ್ಯೋತಿಷ್ಯದ ಪ್ರಕಾರ ಮದುವೆಯ ವಯಸ್ಸನ್ನ ಆಯ ರಾಶಿಗಳಿಗೆ ಹೋಲುವುದಾದರೆ ಮೊದಲನೇ ರಾಶಿ.

ಉಚಿತ ಹೊಲಿಗೆ ಯಂತ್ರ ಉಚಿತ ವಿತರಣೆ.! ಅರ್ಜಿ ಹಾಕಿ

* ಮೇಷ ರಾಶಿ :- ಮೇಷ ರಾಶಿಯವರು ಸ್ವಭಾವತಹ ಸಾಹಸಮಯ ಮನೋಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಇವರು ತಮ್ಮ 20 ರ ದಶಕದ ಅಂತ್ಯದಲ್ಲಿ ತಮ್ಮ ಪರಿಪೂರ್ಣ ಸಂಗಾತಿಯನ್ನು ಕಂಡುಕೊಳ್ಳುತ್ತಾರೆ. ಈ ವಯಸ್ಸಿನ ನಂತರ ಇವರು ಮದುವೆಯಾಗಬಹುದು ಎನ್ನುತ್ತದೆ ರಾಶಿ ಭವಿಷ್ಯ. ಅಂದರೆ ಮೇಷ ರಾಶಿಯವರಿಗೆ 20ನೇ ವಯಸ್ಸಿನ ನಂತರ ಮದುವೆಯಾಗುವುದಕ್ಕೆ ಶುಭ ಸಮಯ ಅಥವಾ ಒಳ್ಳೆಯ ವಯಸ್ಸು ಎಂದು ಹೇಳಲಾಗುತ್ತದೆ.

* ವೃಷಭ ರಾಶಿ :- ಇನ್ನು ವೃಷಭ ರಾಶಿಯ ವ್ಯಕ್ತಿಗಳು ತಮ್ಮ 30ರ ಹರೆಯದಲ್ಲಿ ಹೆಚ್ಚಿನ ಬದ್ಧತೆಯೊಂದಿಗೆ ಮುಂದುವರೆಯುತ್ತಾರೆ ಮತ್ತು ಈ ವಯಸ್ಸಿನಲ್ಲಿ ಬರುವ ಸ್ಥಿರತೆ ಮತ್ತು ಪ್ರಬುದ್ಧತೆಯು ಅವರ ಮದುವೆಗೆ ಸರಿಯಾದ ವಯಸ್ಸಾಗಿದೆ. ಅಂದರೆ ವೃಷಭ ರಾಶಿಯವರಿಗೆ ವಯಸ್ಸು 30ರ ನಂತರ ಅಥವಾ 30ರ ಹರೆಯದಲ್ಲಿ ಮದುವೆಯಾಗುವುದಕ್ಕೆ ಒಳ್ಳೆಯ ಸಮಯ.

* ಮಿಥುನ ರಾಶಿ :- ತಮ್ಮ ದ್ವಂದ್ವ ಸ್ವಭಾವಕ್ಕೆ ಹೆಸರುವಾಸಿಯಾದ ಮಿಥುನ ರಾಶಿಯವರು ತಮ್ಮ 20ರ ದಶಕದ ಮಧ್ಯ ಭಾಗದಲ್ಲಿ ತಮ್ಮ ಸಾಮರಸ್ಯವನ್ನು ಕಂಡುಕೊಳ್ಳಬಹುದು. ಈ ವಯಸ್ಸು ಇವರ ವ್ಯಕ್ತಿತ್ವದ ವಿವಿಧ ಅಂಶಗಳನ್ನು ಸಮತೋಲನದಲ್ಲಿರಿಸಲು ಮತ್ತು ಪಾಲುದಾರರ ನ್ನು ಆಯ್ಕೆ ಮಾಡುವುದಕ್ಕೆ ಅನುಮತಿಸುತ್ತದೆ. ಈ ವಯಸ್ಸಿನಲ್ಲಿ ಮಿಥುನ ರಾಶಿಯವರಿಗೆ ಹೆಚ್ಚು ತಿಳುವಳಿಕೆ ಮತ್ತು ಜವಾಬ್ದಾರಿ ಇರುವ ಕಾರಣ 20ರ ದಶಕದ ಮಧ್ಯ ಭಾಗದಲ್ಲಿ ಇವರು ಮದುವೆಯಾದರೆ ಒಳ್ಳೆಯದು.

LPG ಗ್ಯಾಸ್ ಕಂಪನಿಯ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಹೊಸ ರೂಲ್ಸ್.!

* ಕಟಕ ರಾಶಿ :- ಭಾವಜೀವಿಗಳು ಆಗಿರುವ ಕರ್ಕಾಟಕ ರಾಶಿಯವರು ಸಾಮಾನ್ಯವಾಗಿ ತಮ್ಮ 20ರ ದಶಕದ ಅಂತ್ಯದಲ್ಲಿ ತಮ್ಮ ಸಂಬಂಧ ಗಳಲ್ಲಿ ಅಭಿವೃದ್ಧಿಯನ್ನು ಹೊಂದುತ್ತಾರೆ. ಈ ವಯಸ್ಸಿನ ನಂತರ ಭಾವನಾತ್ಮಕ ಬುದ್ಧಿವಂತಿಕೆಯನ್ನು ಹೊಂದಿರುವಂತಹ ಇವರಿಗೆ ಬೇಗ ಮದುವೆಯಾದರೂ ಆಗಬಹುದು.

ಅಂದರೆ ಇವರಿಗೆ ಸೂಕ್ತವಾದ ವಯಸ್ಸು 20ರ ದಶಕ ಆದರೆ ಇವರು ಇನ್ನು ಬೇಗವೂ ಮದುವೆಯಾಗಬಹುದು ಅಥವಾ 20ರ ನಂತರ ಮದುವೆಯಾಗಬಹುದು. ಇವರ ತಿಳುವಳಿಕೆಯ ಅನುಸಾರವಾಗಿ ಕರ್ಕಾಟಕ ರಾಶಿಯವರು ತಮ್ಮ ಜೀವನ ಸಂಗಾತಿಯನ್ನು ಸೇರುತ್ತಾರೆ. ಮತ್ತೆ 20ರ ನಂತರ ಇವರು ಮದುವೆಯಾಗುವುದಕ್ಕೆ ಸೂಕ್ತ ವಯಸ್ಸು ಎಂದು ಹೇಳಲಾಗುತ್ತದೆ.

* ಸಿಂಹ ರಾಶಿ :- ಸಿಂಹ ರಾಶಿಯವರು ಕೂಡ 30ರ ನಂತರ ಒಬ್ಬ ಒಳ್ಳೆಯ ಪಾರ್ಟ್ನರ್ ಅನ್ನು ಪಡೆಯುತ್ತಾರೆ. ಅಂದರೆ ಇವರು ತಮ್ಮ ಕರ್ತವ್ಯವನ್ನು ನಿಭಾಯಿಸುವುದಕ್ಕೆ ಈ ವಯಸ್ಸು ಪಾಲುದಾರರಾಗಿ ಆಯ್ಕೆ ಮಾಡಿ ಕೊಳ್ಳಲು ಸೂಕ್ತ ವಯಸ್ಸಾಗಿದೆ ಮತ್ತು ಇವರ ನಾಯ ಕತ್ವದ ಗುಣಗಳನ್ನು ಪ್ರತಿಬಿಂಬಿಸುವ ಸಂಬಂಧವನ್ನು ನಿರ್ವಹಿಸಲು ಇವರಿಗೆ 30ರ ದಶಕದ ನಂತರ ಅನುವು ಮಾಡಿ ಕೊಡುತ್ತದೆ. ಇವರು 30ರ ನಂತರ ಮದುವೆಯಾದರೆ ಅತ್ಯುತ್ತಮವಾದ ಸಮಯ ಎಂದು ಶಾಸ್ತ್ರ ಹೇಳುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಉಚಿತ ಹೊಲಿಗೆ ಯಂತ್ರ ಉಚಿತ ವಿತರಣೆ.! ಅರ್ಜಿ ಹಾಕಿ

 

ಕರ್ನಾಟಕ ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ. ಹೌದು ಕೇಂದ್ರ ಸರ್ಕಾರವು ಮಹಿಳೆಯರ ಸ್ವಾವಲಂಬನೆಗಾಗಿ ಮಹತ್ವದ ಕ್ರಮವನ್ನು ತೆಗೆದುಕೊಂಡಿದ್ದು ಈಗಾಗಲೇ ಬಹಳಷ್ಟು ಜನ ಈ ಒಂದು ಬಿ ಎಂ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಹಲವಾರು ಮಹಿಳೆಯರು ಅರ್ಜಿಯನ್ನು ಹಾಕಿ ಉಚಿತವಾದಂತಹ ಹೊಲಿಗೆ ಯಂತ್ರವನ್ನು ಪಡೆದುಕೊಂಡಿದ್ದಾರೆ.

ಅದೇ ರೀತಿಯಾಗಿ ಇನ್ನು ಕೆಲವೊಂದಷ್ಟು ಜನ ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರೆ ಈಗ ಒಂದು ಸದಾವಕಾಶ ಎಂದೇ ಹೇಳ ಬಹುದು. ಹೌದು ಕೇಂದ್ರ ಸರ್ಕಾರವು ಈ ಒಂದು ಯೋಜನೆಯನ್ನು ಉಚಿತವಾಗಿ ಕೊಡುವುದಕ್ಕೆ ಈಗ ಮತ್ತೆ ಹೊಸ ಅರ್ಜಿ ಆಹ್ವಾನ ಮಾಡಿದ್ದಾರೆ.

ಹಾಗಾಗಿ ಯಾರೆಲ್ಲ ಮಹಿಳೆಯರು ಇನ್ನೂ ಈ ಯೋಜನೆಯ ಪ್ರಯೋಜನ ಪಡೆದುಕೊಂಡಿಲ್ಲ ಎಂದರೆ ಅಂಥವರು ಈಗಲೇ ಹೋಗಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವುದರ ಮೂಲಕ ನೀವು ಕೂಡ ಉಚಿತವಾದಂತಹ ಹೊಲಿಗೆ ಯಂತ್ರವನ್ನು ಪಡೆಯಬಹುದು ಹಾಗಾದರೆ ಈ ಒಂದು ಹೊಲಿಗೆ ಯಂತ್ರ ಪಡೆಯಬೇಕು ಎಂದರೆ ಮಹಿಳೆಯರು ಎಲ್ಲಿ ಹೋಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ಈ ಮನೆ ಮದ್ದು ಮಾಡಿ ಮಧುಮೇಹ ಅಥವಾ ಡಯಾಬಿಟಿಸ್ ಜೀವನದಲ್ಲಿ ಬರುವುದಿಲ್ಲ.!

ಹಾಗೂ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಯಾರೆಲ್ಲ ಇದಕ್ಕೆ ಅರ್ಹರು ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳನ್ನು ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ. ಹೌದು ಈ ಒಂದು ಅರ್ಜಿಯನ್ನು ಸಲ್ಲಿಸುವುದಕ್ಕೆ ನೀವು ನಿಮ್ಮ ಹತ್ತಿರದ ಸಿ ಎಸ್ ಅಥವಾ ಗ್ರಾಮ ಒನ್ ಕೇಂದ್ರಗಳಿಗೆ ಹೋಗಿ ಅಲ್ಲಿ ಮಾಹಿತಿಗಳನ್ನು ತಿಳಿದುಕೊಳ್ಳುವುದರ ಮೂಲಕ.

ಅಲ್ಲಿ ಹೇಳುವಂತಹ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದು ಕೊಂಡು ಅಲ್ಲಿ ಹೇಳುವಂತಹ ದಾಖಲಾತಿಗಳನ್ನು ತೆಗೆದುಕೊಂಡು ಹೋದರೆ ಸಾಕು ನೀವು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಮಹಿಳೆಯರ ಸ್ವಾವಲಂಬನೆ ಯನ್ನು ಹೆಚ್ಚು ಮಾಡುವುದಕ್ಕೆ ಅಂದರೆ ಮಹಿಳೆಯರು ಮನೆಯಲ್ಲಿಯೇ ಕುಳಿತು ಹಣವನ್ನು ಸಂಪಾದನೆ ಮಾಡುವುದಕ್ಕೆ.

ಅವರಿಗೆ ಅನುಕೂಲ ವಾಗುವಂತೆ ಅವರು ಕೂಡ ಎಲ್ಲರಂತೆ ಮುಂದೆ ಬರಬೇಕು ಅವರು ಯಾವುದರಲ್ಲಿಯೂ ಕಡಿಮೆ ಇಲ್ಲ ಅವರಿಗೂ ಕೂಡ ಹಣಕಾಸಿನ ಅವಶ್ಯಕತೆ ಇರುತ್ತದೆ ಹಾಗಾಗಿ ಅವರು ಯಾರ ಬಳಿಯೂ ಹಣವನ್ನು ಕೇಳಬಾರದು ಅವರು ಸ್ವಾವಲಂಬಿಯಾಗಿ ಬದುಕಬೇಕು ಎನ್ನುವ ಉದ್ದೇಶದಿಂದ ಈ ಒಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ.

ಈ ದೇವಾಲಯಕ್ಕೆ ಭೇಟಿ ನೀಡಿದರೆ ಆಕಾಲ ಮೃ’ತ್ಯು ಇಂದ ಮುಕ್ತಿ ದೊರೆಯುತ್ತದೆ.!

ಹಾಗಾಗಿ ಪ್ರತಿಯೊಬ್ಬ ಮಹಿಳೆಯರು ಕೂಡ ಈ ಒಂದು ಯೋಜನೆ ಯನ್ನು ಉಪಯೋಗಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ ಇದು ಅವರ ಜೀವನವನ್ನು ನಡೆಸುವುದರ ಜೊತೆಗೆ ಅವರು ಯಾವುದರಲ್ಲಿ ಯೂ ಕೂಡ ಹಿಂದೆ ಉಳಿಯಬಾರದು ಅವರು ಕೂಡ ಎಲ್ಲರಂತೆ ಜೀವನ ನಡೆಸಬೇಕು ಎನ್ನುವುದರ ಮೂಲ ಉದ್ದೇಶ ಇದಾಗಿದೆ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಮಂಡಳಿಯ ಕಡೆಯಿಂದ ಇದಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು.

ಈ ಸಂಸ್ಥೆಗಳ ಅಡಿಯಲ್ಲಿ ತರಬೇತಿಯನ್ನು ಪಡೆಯುವುದರ ಮೂಲಕ ನೀವು ಕೂಡ ಈ ಒಂದು ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ ಹೌದು ಪ್ರತಿಯೊಬ್ಬ ಮಹಿಳೆಯು ಕೂಡ ತರಬೇತಿಯನ್ನು ಪಡೆದುಕೊಳ್ಳುವುದರ ಮೂಲಕ ಉಚಿತವಾದಂತಹ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ವನ್ನು ತೆಗೆದುಕೊಂಡು ಈ ಒಂದು ಯೋಜನೆಯನ್ನು ಜಾರಿಗೆ ತಂದಿದೆ.

ಹಣ ಸಂಪತ್ತು ಆಕರ್ಷಿಸುವ ಮಂತ್ರ.!

 

ಬದುಕು ಎಂದರೆ ಅನೇಕ ಕಷ್ಟ ನಷ್ಟಗಳು ಏಳು ಬೀಳುಗಳು ಇದ್ದೇ ಇರುತ್ತದೆ. ಜೀವನದಲ್ಲಿ ಬರಿ ಸಿಹಿಯೇ ಇರುವುದಿಲ್ಲ ಅಥವಾ ಬರೀ ಕಹಿಯೂ ಇರುವುದಿಲ್ಲ. ಎಲ್ಲಾ ಪರಿಸ್ಥಿತಿಗಳನ್ನು ಮೆಟ್ಟಿ ನಿಲ್ಲುವುದೇ ಜೀವನ. ಆದರೆ ಕೆಲವೊಮ್ಮೆ ಕಷ್ಟದ ಪರಿಸ್ಥಿತಿಗಳನ್ನು ಮೆಟ್ಟಿ ನಿಲ್ಲುವುದು ಸುಲಭವಲ್ಲ. ಅಂತಹ ಸಮಯವನ್ನು ಎದುರಿಸುವುದಕ್ಕೆ ಅಷ್ಟೇ ಧೈರ್ಯ ಛಲ ಬೇಕು. ಒಂದಾದ ಮೇಲೊಂದರಂತೆ ಬರುವಂತಹ ಕಷ್ಟಗಳು ಎಂಥವರನ್ನು ಕೂಡ ಕುಗ್ಗುವಂತೆ ಮಾಡುತ್ತದೆ.

ಸಾ.ಯುವವನಿಗೆ ಒಂದು ಹುಲ್ಲು ಕಡ್ಡಿಯೂ ಆಸರೆ ಎನ್ನುವ ಹಾಗೆ ಅಂತಹ ಸಮಯದಲ್ಲಿ ಯಾವುದಾದರೂ ಒಂದು ಶಕ್ತಿ ಜೊತೆಗೆ ಇದ್ದರೆ ಸಾಕು ಅದೇ ಎಷ್ಟೋ ಧೈರ್ಯ ನೀಡುತ್ತದೆ. ಹೌದು ಈಗ ನಾವು ಹೇಳುವಂತಹ ಈ ದೇವರ ಮಂತ್ರವನ್ನು ಹೇಳುವುದರಿಂದ ಹಣವನ್ನು ನಿಮ್ಮ ಕಡೆ ಆಕರ್ಷಿಸಬಹುದಾಗಿದೆ. ಇಂತಹ ಮಂತ್ರಗಳ ಉಚ್ಚಾರಣೆಯಿಂದ ಜೀವನದಲ್ಲಿ ಎದುರಾಗಿರು ವಂತಹ ಆರ್ಥಿಕ ಕಷ್ಟಗಳು ದೂರವಾಗುತ್ತದೆ. ಜೀವನದಲ್ಲಿ ನೆಮ್ಮದಿ ನೆಲೆಸುತ್ತದೆ.

ಈ ಮನೆ ಮದ್ದು ಮಾಡಿ ಮಧುಮೇಹ ಅಥವಾ ಡಯಾಬಿಟಿಸ್ ಜೀವನದಲ್ಲಿ ಬರುವುದಿಲ್ಲ.!

* ನಿಮ್ಮ ಜೀವನದ ಕಷ್ಟಗಳನ್ನು ದೂರ ಮಾಡುತ್ತದೆ ಈ ಮಂತ್ರ.
ಕುಬೇರ ಮಂತ್ರ. ” ಓಂ ಯಕ್ಷಾಯ ಕುಬೇರಾಯ ವೈಶ್ರವಣಾಯ, ಧನ ಧಾನ್ಯಾಧಿಪತಯೇ ಧನ ಧಾನ್ಯ ಸಮೃದ್ಧಿಂ ಮೆ ದೇಹಿ ದಾಪಯ ಸ್ವಾಹಾ ”
ನೀವು ಹಣದ ಕೊರತೆಯಿಂದ ಬಳಲುತ್ತಿದ್ದರೆ ಪ್ರತಿನಿತ್ಯ ಈ ಕುಬೇರ ಮಂತ್ರವನ್ನು 108 ಬಾರಿ ಪಠಿಸಬೇಕು. ಈ ಕುಬೇರ ಮಂತ್ರವನ್ನು ಸಾಕ್ಷಾತ್ ರಾವಣ ಕೂಡ ಪಠಿಸುತ್ತಿದ್ದ ಎಂದು ಹೇಳಲಾಗುತ್ತದೆ.
* ಲಕ್ಷ್ಮಿಯ ಮಂತ್ರ ” ಓಂ ಶ್ರೀಂ ಕ್ರೀಂ ಶ್ರೀಂ ಕಮಲೇ ಕಮಲಾಲಯೇ ಪ್ರಸೀದ ಪ್ರಸೀದ ಶ್ರೀಂ ಕ್ರೀಂ ಶ್ರೀಂ ಓಂ ಮಹಾಲಕ್ಷೆ ನಮಃ ”

ಇದು ಲಕ್ಷ್ಮಿ ದೇವಿಯ ಮೂಲ ಮಂತ್ರವಾಗಿದೆ. ಈ ಮಂತ್ರವನ್ನು ಪಠಿಸುವುದರಿಂದ ಜೀವನದಲ್ಲಿ ಸುಖ ಸಮೃದ್ಧಿ ನೆಲೆಸುತ್ತದೆ.
* ಆರ್ಥಿಕ ಸಮಸ್ಯೆಯನ್ನು ದೂರ ಮಾಡುವ ಮಂತ್ರ
” ಓಂ ಕ್ರೀಂ ಶ್ರೀ ಕ್ರೀಂ ಕ್ಲೀಂ ಲಕ್ಷ್ಮಿ ಮಮ ಗೃಹೇ ಧನ ಪೂರಯೇ, ಧನ ಪೂರಯೇ, ಚಿಂತಾಯೇ ದೂರಯೇ ದೂರಯೇ ಸ್ವಾಹಾಃ ”
ಈ ಮಂತ್ರವನ್ನು ಪ್ರತಿನಿತ್ಯ ಹೇಳುವುದರಿಂದ ನಿಮ್ಮ ಆರ್ದಿಕ ಸಮಸ್ಯೆ ಗಳು ದೂರವಾಗಿ ನಿಮ್ಮ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ.

LPG ಗ್ಯಾಸ್ ಕಂಪನಿಯ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಹೊಸ ರೂಲ್ಸ್.!

* ಧನ್ವಂತರಿ ಮಂತ್ರ ” ಓಂ ನಮೋ ಭಗವತೇ ಮಹಾಸುದರ್ಶನಾಯ ವಾಸುದೇವಾಯ ಧನ್ವಂತರಾಯೇಃ ಅಮೃತಕಲಶ ಹಸ್ತಾಯ ಸರ್ವ ಭಯ ವಿನಾಶಾಯ ಸರ್ವರೋಗನಿವಾರಣಾಯತ್ರಿಲೋಕಪಥಾಯ ಶ್ರೀ ಮಹಾವಿಷ್ಣುಸ್ವರೂಪ ಶ್ರೀ ಧನ್ವಂತರಿ ಸ್ವರೂಪ ಶ್ರೀ ಶ್ರೀ ಶ್ರೀ ಔಷಧಚಕ್ರ ನಾರಾಯಣಾಯ ನಮಃ ”
ಇದು ವಿಷ್ಣು ಸ್ವರೂಪವಾದ ಧನ್ವಂತರಿಯ ಪೌರಾಣಿಕ ಮಂತ್ರವಾಗಿದೆ. ಇದನ್ನು ನಿಯಮಿತವಾಗಿ ಪಠಿಸುತ್ತಾ ಬಂದರೆ ಧನ ಸಂಪತ್ತು ಹೆಚ್ಚಾಗುತ್ತಾ ಬರುತ್ತದೆ.

* ಗಣಪತಿಯ ಮಂತ್ರ ” ಓಂ ಗಂ ಗಣಪತಿಯೇ ನಮಃ ” ತಾಯಿ ಲಕ್ಷ್ಮಿ ಗಣೇಶನಲ್ಲಿ ತನ್ನ ಮಗನನ್ನು ಕಾಣುತ್ತಾಳೆ. ಹಾಗಾಗಿ ಗಣೇಶನ ಈ ಮಂತ್ರವನ್ನು ಪ್ರತಿನಿತ್ಯ 108 ಬಾರಿ ಪಠಿಸುವುದರಿಂದ ತಾಯಿ ಲಕ್ಷ್ಮಿ ದೇವಿಯ ಅನುಗ್ರಹ ಸಿಗುತ್ತದೆ.

* ವಿಷ್ಣು ಮಂತ್ರ ” ಓಂ ಭೂರಿದಾ ಭೂರಿ ದೇಹಿನೋ ಮಾ ದಭ್ರಂ ಭೂರ್ಯಾ ಭರ। ಭೂರಿ ಘೋದೀಂದ್ರ ದಿತ್ಸಸಿ। ಓಂ ಭೂರಿದ ತ್ಯಸಿ ಶೃತಃ ಪುರೂತ್ರಾ ಶೂರ ವೃತಹನ್ ” ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳುವುದಕ್ಕೆ ವಿಷ್ಣುವಿನ ಈ ಮಂತ್ರವನ್ನು ಪ್ರತಿನಿತ್ಯವೂ ಪಠಿಸಬೇಕು.

ಭಗವಂತ ವಿಷ್ಣು ಹೇಳಿದ ಮಾತು ಯಾವ ಸ್ತ್ರೀ ಭಾಗ್ಯದಲ್ಲಿ ಪುತ್ರ ಸಂತಾನ ಇರುವುದಿಲ್ಲ, ಯಾವ ಸ್ತ್ರೀ ವಿಧವೆ ಆಗುತ್ತಾರೆ.!

* ಧನ ಲಾಭವನ್ನು ಹೆಚ್ಚಿಸುವುದಕ್ಕೆ ಈ ಮಂತ್ರ ” ದೇವಾನಾಂ ಚ ಋಷೀಣಾಂ ಚ ಗುರುಂ ಕಾಂಚನಸನ್ನಿಭಮ್। ಬುದ್ಧಿಭೂತಂ ತ್ರಿಲೋಕೇಶಂ ತಂ ನಮಾಮಿ ಬೃಹಸ್ಪತಿಮ್॥ ಓಂ ಗ್ರಾಂ ಗ್ರೀಂ ಗ್ರ ಸಃ ಗುರವೇ ನಮಃ “. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಈ ಮನೆ ಮದ್ದು ಮಾಡಿ ಮಧುಮೇಹ ಅಥವಾ ಡಯಾಬಿಟಿಸ್ ಜೀವನದಲ್ಲಿ ಬರುವುದಿಲ್ಲ.!

 

ಪ್ರತಿಯೊಬ್ಬರೂ ಕೂಡ ಇತ್ತೀಚಿನ ದಿನದಲ್ಲಿ ಈ ಒಂದು ಮಧುಮೇಹ ಅಥವಾ ಡಯಾಬಿಟಿಸ್ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಬಹುದು. ಹೌದು ಇತ್ತೀಚಿನ ದಿನದಲ್ಲಿ ನಾವೆಲ್ಲರೂ ಕೂಡ ನಮ್ಮ ಜೀವನ ಶೈಲಿ ಆಹಾರ ಶೈಲಿಯಲ್ಲಿ ಮಾಡಿಕೊಂಡಿರುವಂತಹ ಬದಲಾ ವಣೆಗಳು ಈ ಸಮಸ್ಯೆ ಬರುವುದಕ್ಕೆ ಪ್ರಧಾನವಾಗಿರುವಂತಹ ಕಾರಣ ವಾಗಿರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಹಾಗಾಗಿ ಪ್ರತಿಯೊಬ್ಬರೂ ಕೂಡ ಇಂತಹ ಯಾವುದೇ ಸಮಸ್ಯೆ ಬರುವುದಕ್ಕೆ ಪ್ರಧಾನವಾಗಿರು ವಂತಹ ಕಾರಣಗಳೇನು ಎಂದು ತಿಳಿದುಕೊಂಡು ಆನಂತರ ಅದನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಎನ್ನುವ ಮಾಹಿತಿಯನ್ನು ತಿಳಿದುಕೊಂಡಿ ರುವುದು ಬಹಳ ಮುಖ್ಯವಾಗಿರುತ್ತದೆ. ಹಾಗಾದರೆ ಈ ದಿನ ಮಧುಮೇಹ ಸಮಸ್ಯೆ ಬರುವುದಕ್ಕೆ ಪ್ರಧಾನವಾಗಿರುವಂತಹ ಕಾರಣಗಳು ಏನು ಹಾಗೂ ಇದನ್ನು ನಾವು ಸರಿಪಡಿಸಿಕೊಳ್ಳಬೇಕು ಎಂದರೆ.

ಯಾವ ಒಂದು ವಿಧಾನವನ್ನು ನಾವು ಅನುಸರಿಸಬೇಕಾಗುತ್ತದೆ ನಾವು ಯಾವ ಜೀವನಶೈಲಿಯನ್ನು ಆಹಾರ ಶೈಲಿಯನ್ನು ಅನುಸರಿಸಬೇಕು ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಅದಕ್ಕೂ ಮೊದಲು ಪ್ರತಿಯೊಬ್ಬರ ತಿಳಿದುಕೊಳ್ಳಬೇಕಾದ ವಿಷಯ ಏನು ಎಂದರೆ ಡಯಾಬಿಟಿಸ್ ಸಮಸ್ಯೆ ಎನ್ನುವುದು ಒಂದು ರೋಗ ಎಂದು ಕೆಲವೊಂದಷ್ಟು ಜನ ತಿಳಿದುಕೊಂಡಿರುತ್ತಾರೆ.

LPG ಗ್ಯಾಸ್ ಕಂಪನಿಯ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಹೊಸ ರೂಲ್ಸ್.!

ಆದರೆ ಅದು ತಪ್ಪು, ಡಯಾಬಿಟಿಸ್ ಸಮಸ್ಯೆ ಎನ್ನುವುದು ಒಂದು ಸಮಸ್ಯೆಯಾಗಿರುತ್ತದೆ ಆದರೆ ಅದನ್ನು ನಾವು ಜೀವನ ಪರ್ಯಂತ ಗುಣಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಹೇಳುವುದಲ್ಲ ಹೌದು ಈ ಒಂದು ಸಮಸ್ಯೆ ಬರುವುದಕ್ಕೂ ಮುನ್ನ ನಾವು ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸುವುದರಿಂದ ಈ ಸಮಸ್ಯೆ ನಮ್ಮ ಜೀವನ ಪರ್ಯಂತ ಬರುವುದಿಲ್ಲ ಹಾಗೂ ಮೊದಲ ಹಂತದಲ್ಲಿದ್ದರೆ ಅದನ್ನು ಬುಡ ಸಮೇತ ದೂರ ಮಾಡಿಕೊಳ್ಳಬಹುದಾಗಿದೆ.

ಅದಕ್ಕೂ ಮೊದಲು ಪ್ರತಿಯೊಬ್ಬರೂ ತಮ್ಮ ದೈನಂದಿನ ದಿನದಲ್ಲಿ ಯಾವ ವಿಧಾನಗಳನ್ನು ಅನುಸರಿಸಬೇಕು ಎಂದು ನೋಡುವುದಾದರೆ ದಿನಕ್ಕೆ ಎರಡು ಬಾರಿ ಹಸಿ ತರಕಾರಿ ಜ್ಯೂಸ್ ಹಾಗೂ ದಿನಕ್ಕೆ ಒಂದು ಬಾರಿ ಅಗಸೆ ಮಜ್ಜಿಗೆ ಹಾಗು ದಿನಕ್ಕೆ ಒಂದು ಬಾರಿ ಶುಂಠಿ ಬೆಳ್ಳುಳ್ಳಿಯನ್ನು ಉಪಯೋಗಿಸುವುದರಿಂದ ನಮ್ಮ ದೇಹದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಬರುವುದಿಲ್ಲ ಎಂದೇ ಹೇಳಬಹುದು.

ಹಾಗಾಗಿ ಪ್ರತಿಯೊಬ್ಬರೂ ಇದನ್ನು ತಮ್ಮ ದೈನಂದಿನ ದಿನದಲ್ಲಿ ಅಳವಡಿಸಿಕೊಳ್ಳು ವುದು ಬಹಳ ಮುಖ್ಯವಾಗಿರುತ್ತದೆ. ಇದರ ಜೊತೆ ತಮ್ಮ ಆಹಾರ ಕ್ರಮದಲ್ಲಿ ಅತಿ ಹೆಚ್ಚು ಸೊಪ್ಪು ತರಕಾರಿ ಹಣ್ಣು ಸೇವನೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಅದರಲ್ಲೂ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಡಯಾಬಿಟಿಸ್ ಸಮಸ್ಯೆ ಇರುವವರು ಪ್ರತಿನಿತ್ಯ ಮೇಲೆ ಹೇಳಿದ ಅಗಸೆ ಮಜ್ಜಿಗೆಯನ್ನು.

ಭಗವಂತ ವಿಷ್ಣು ಹೇಳಿದ ಮಾತು ಯಾವ ಸ್ತ್ರೀ ಭಾಗ್ಯದಲ್ಲಿ ಪುತ್ರ ಸಂತಾನ ಇರುವುದಿಲ್ಲ, ಯಾವ ಸ್ತ್ರೀ ವಿಧವೆ ಆಗುತ್ತಾರೆ.!

ದಿನಕ್ಕೆ ಮೂರು ಬಾರಿ ಅಂದರೆ ತಿಂಡಿಗೂ ಮುಂಚೆ ಮಧ್ಯಾಹ್ನ ಸಂಜೆ ಸಮಯ ಇದನ್ನು ಕುಡಿಯುತ್ತಾ ಬರುವುದರಿಂದ ಜೀವನ ಪರ್ಯಂತ ನೀವು ಯಾವುದೇ ರೀತಿಯ ಸಮಸ್ಯೆ ಅನುಭವಿಸುವ ಅವಶ್ಯಕತೆ ಇರುವುದಿಲ್ಲ ಹಾಗೂ ಡಯಾಬಿಟೀಸ್ ಸಮಸ್ಯೆ ಇರುವವರು ಕೂಡ ಇದನ್ನು ಸೇವನೆ ಮಾಡುತ್ತಾ ಬಂದರೆ ಆ ಸಮಸ್ಯೆ ಸಂಪೂರ್ಣವಾಗಿ ದೂರವಾಗುತ್ತಾ ಬರುತ್ತದೆ.

ಕೆಲವೊಂದಷ್ಟು ಜನ ಅನ್ನ ತಿನ್ನುವುದರಿಂದ ಶುಗರ್ ಸಮಸ್ಯೆ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ. ಆದರೆ ಅದು ತಪ್ಪು ಬದಲಿಗೆ ನಿಮ್ಮ ಆಹಾರ ಪದ್ಧತಿಯಲ್ಲಿ ಅತಿ ಹೆಚ್ಚು ಅನ್ನದ ಬದಲು ಸೊಪ್ಪು ತರಕಾರಿ ಕಾಳುಗಳು ಸಿರಿಧಾನ್ಯಗಳು ಇಂತಹ ಆಹಾರ ತೆಗೆದುಕೊಳ್ಳುವುದು ಉತ್ತಮ. ಆದರೆ ಅನ್ನ ತೆಗೆದುಕೊಳ್ಳುವುದರಿಂದ ಶುಗರ್ ಬರುತ್ತದೆ ಎನ್ನುವುದು ತಪ್ಪು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

https://youtu.be/t_acGQ567Ko?si=jTqskbhPvBUscIG-