ಕೊಟ್ಟ ಡೇಟ್ ನಾ ಇದ್ದಕ್ಕಿದ್ದಂತೆ ಸುದೀಪ್ ಕ್ಯಾನ್ಸಲ್ ಮಾಡ್ತಾರೆ, ನನ್ಗೆ ಬಂದಿದ್ದ ಕೋಪದಲ್ಲಿ ಸುದೀಪ್ ಗೆ ಹಿಗ್ಗಾ ಮುಗ್ಗ ಬೈದಿದ್ದಿನಿ.
ಹುಚ್ಚ ಸಿನಿಮಾ ನಂತರ ಕೊಟ್ಟಿದ್ದ ಡೇಟ್ ಕ್ಯಾನ್ಸಲ್ ಮಾಡಿಕೊಂಡಿದ್ದಕ್ಕಾಗಿ ಸುದೀಪ್ ಅವರಿಗೆ ಬಾಯಿಗೆ ಬಂದ ಹಾಗೆ ಅಂದಿದ್ದ ಡೇವಿಡ್. ಸುದೀಪ್ ಅವರು ಇನ್ನು ಕನ್ನಡ ಚಿತ್ರರಂಗದಲ್ಲಿ ಸ್ಟ್ರಗಲ್ ಮಾಡುತ್ತಿದ್ದ ದಿನಗಳು ಅವು. ಅದಾಗಲೇ ಪೊಲೀಸ್ ಸ್ಟೋರಿ ಅಂತಹ ಸಿನಿಮಾಗಳನ್ನು ಮಾಡಿ ನಿರ್ದೇಶಕರಾಗಿ ಹೆಸರು ಮಾಡಿದ್ದರು ಡೇವಿಡ್ ಅವರು. ಅವರಿಗೆ ಶೋಭರಾಜ್ ಅವರಿಂದ ಸುದೀಪ್ ರ ಪರಿಚಯ ಆಗುತ್ತದೆ. ಸುದೀಪ್ ಅವರ ತಂದೆಯ ಸರೋವರ ಹೋಟೆಲ್ ಅಲ್ಲಿ ಅದೆಷ್ಟೋ ದಿನಗಳು ಒಟ್ಟಿಗೆ ಕೂತು ಎಲ್ಲಾ ಭಾಷೆಗಳ ಸಿನಿಮಾ … Read more