Home Blog Page 228

ಬಾಲ್ಯದಲ್ಲೇ ಇಬ್ಬರು ಹಿಂದೂ ಹೆಣ್ಣು ಮಕ್ಕಳನ್ನು ದತ್ತು ಪಡೆದ ಮುಸ್ಲಿಂ ವ್ಯಕ್ತಿ. ಮಕ್ಕಳು ದೊಡ್ಡವರಾದ ಮೇಲೆ ಏನ್ ಮಾಡ್ದ ಗೊತ್ತ.? ನಿಜಕ್ಕೂ ಶಾ-ಕ್ ಆಗ್ತೀರಾ.!

 

ಮಹಾರಾಷ್ಟ್ರ ರಾಜ್ಯದ ಅಹಮದಾಬಾದ್ ನಗರದಲ್ಲಿನ ಬಾಬಾ ಬಾಯಿ ಪಠಣ್ ಎಂಬ ಒಬ್ಬ ವ್ಯಕ್ತಿಯು ಮೂಲತಃ ಮುಸ್ಲಿಂ ಧರ್ಮ ಪಾಲನೆ ಮಾಡುತ್ತಿರುತ್ತಾರೆ. ಬಾಬಾ ಬಾಯಿ ಜೀವನ ನಡೆಸಲು ಗುಜರಿ ವ್ಯಾಪಾರ ಮಾಡುತ್ತಿರುತ್ತಾರೆ. ಈ ವ್ಯಾಪಾರದಿಂದ ಬರುತ್ತಿದ್ದ ಅಲ್ಪ ಸ್ವಲ್ಪ ಹಣದಿಂದಲೇ ಇವರು ತಮ್ಮ ಜೀವನ ಸಾಗಿಸುತ್ತಿದ್ದರು. ಈ ವ್ಯಕ್ತಿಯು 20 ವರ್ಷಗಳ ಹಿಂದೆ ಮನೆ ಮನೆಗೆ ಹೋಗಿ ಹಳೆ ವಸ್ತುಗಳನ್ನು ಖರೀದಿಸುತ್ತಿದ್ದರು.

ಆ ಸಂದರ್ಭದಲ್ಲಿ ವಸ್ತುಗಳನ್ನು ಖರೀದಿಸಲು ಹೋದಾಗ ಇಬ್ಬರು ಹೆಣ್ಣು ಮಕ್ಕಳು ಒಂದು ಮನೆಯ ಮುಂದೆ ಕಣ್ಣೀರಿಡುತ್ತಾ ಕುಳಿತಿದ್ದರು. ಆ ಹೆಣ್ಣು ಮಕ್ಕಳು ಕಣ್ಣೀರಿಡುತ್ತಿದ್ದನ್ನು ನೋಡಿದ ಬಾಬಾ ಬಾಯಿ ಅವರಿಗೆ ಬೇಸರವಾಗಿ ತಮ್ಮ ಸೈಕಲ್ ಅನ್ನು ಒಂದು ಬದಿಯಲ್ಲಿ ನಿಲ್ಲಿಸಿ ಅಕ್ಕ ಪಕ್ಕದ ಮನೆಯವರನ್ನು ಆ ಹೆಣ್ಣು ಮಕ್ಕಳ ಬಗ್ಗೆ ಕೇಳುತ್ತಾರೆ. ಈ ಮಕ್ಕಳಿಗೆ ತಂದೆ ತಾಯಿ ಯಾರು ಇಲ್ಲವೇ? ಏಕೆ ಆ ಮಕ್ಕಳು ಅಳುತ್ತಾ ನಿಂತಿದ್ದಾರೆ? ಎಂದು ವಿಚಾರಿಸಿದಾಗ ಪಕ್ಕದ ಮನೆಯಲ್ಲಿ ವಾಸ ಮಾಡುತ್ತಿದ್ದ ಶಂಕರಪ್ಪ ಎಂಬ ವ್ಯಕ್ತಿ ಮಕ್ಕಳ ಜೀವನದ ಕಥೆಯನ್ನು ಹೇಳಿದ್ದಾರೆ.

ಈ ಇಬ್ಬರು ಹೆಣ್ಣು ಮಕ್ಕಳಿಗೆ ಇನ್ನೂ ಕೇವಲ ಎರಡು ವರ್ಷ ವಯಸ್ಸು ಮಾತ್ರ ಈ ಮಕ್ಕಳ ತಂದೆ ತಾಯಿಯು ಈ ವಾರದ ಹಿಂದೆ ಸಾಲ ಬಾಧೆ ತಡೆಯಲಾರದೆ ಮಕ್ಕಳನ್ನು ಬಿಟ್ಟು ಆತ್ಮಹತ್ಯೆ ಮಾಡಿಕೊಂಡು ಸತ್ತು ಹೋಗಿದ್ದಾರೆ. ವಾರದಿಂದ ಆ ಇಬ್ಬರು ಹೆಣ್ಣು ಮಕ್ಕಳೇ ಆ ಮನೆಯಲ್ಲಿ ಇದ್ದಾರೆ ಅಕ್ಕ ಪಕ್ಕದಲ್ಲಿ ವಾಸ ಮಾಡುತ್ತಿರುವ ಮನೆಯವರು ಪ್ರತಿ ದಿನ ಈ ಮಕ್ಕಳಿಗೆ ಊಟ ನೀಡುತ್ತಿದ್ದೇವೆ. ಈ ಮಕ್ಕಳು ಈಗ ಅನಾಥ ಮಕ್ಕಳು ಎಂದು ಶಂಕರಪ್ಪ ಬಾಬಾ ಬಾಯಿಗೆ ಹೇಳುತ್ತಾರೆ.

ಈ ಪುಟಾಣಿ ಹೆಣ್ಣು ಮಕ್ಕಳ ಕಥೆಯನ್ನು ಕೇಳಿದ ಬಾಬಾ ಬಾಯಿಗೆ ತುಂಬ ದುಃಖವಾಗಿದೆ. ಆ ಹೆಣ್ಣುಮಕ್ಕಳು ಹಿಂದೂ ಧರ್ಮಕ್ಕೆ ಸೇರಿದವರು ಎಂದು ಬಾಬಾ ಬಾಯಿಗೆ ಗೊತ್ತಾಗಿದ್ದರು ಹಿಂದೆ ಮುಂದೆ ನೋಡದೆ ತಕ್ಷಣ ಸರ್ಕಾರದ ನಿಯಮದ ಅನ್ವಯ ಆ ಹೆಣ್ಣು ಮಕ್ಕಳನ್ನು ದತ್ತು ಪಡೆದು ತನ್ನ ಮನೆಗೆ ಕರೆದುಕೊಂಡು ಹೋಗುತ್ತಾರೆ. ಈ ಮಕ್ಕಳಿಗೆ ಅವರ ತಂದೆ ತಾಯಿಗಳು ಆಶಾ ಉಷಾ ಎಂದು ಹೆಸರು ಇಟ್ಟಿರುತ್ತಾರೆ. ಬಾಬಾ ಬಾಯಿ ಅವರು ಈ ಮಕ್ಕಳನ್ನು ದತ್ತು ಪಡೆದ ನಂತರ ಹೆಸರನ್ನು ಬದಲಾಯಿಸದೆ ಮುಸ್ಲಿಂ ಧರ್ಮಕ್ಕು ಮತಾಂತರಿಸದೆ ತನ್ನ ತಂಗಿಯರಂತೆ ಆ ಮಕ್ಕಳನ್ನು ಸಾಕಲು ಪ್ರಾರಂಭಿಸಿದರು. ಒಳ್ಳೆಯ ಶಾಲೆಯಲ್ಲಿ ಉತ್ತಮ ಶಿಕ್ಷಣ ಕೊಡಿಸಿದ್ದರು.

ಆ ಇಬ್ಬರು ಹೆಣ್ಣು ಮಕ್ಕಳಿಗೆ 20 ವರ್ಷ ತುಂಬಿದ ಬಳಿಕ ಸ್ವಂತ ಅಣ್ಣನ ಜವಾಬ್ದಾರಿಯಂತೆ ಇಬ್ಬರಿಗೂ ಕೆಲಸದಲ್ಲಿ ಇರುವಂತಹ ಹಿಂದೂ ಯುವಕರನ್ನು ಹುಡುಕಿ ತನ್ನ ಸ್ವಂತ ಹಣದಲ್ಲಿ ಅದ್ದೂರಿಯಾಗಿ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸುತ್ತಾರೆ. ಹೀಗೆ ಇಬ್ಬರು ಅನಾಥ ಹೆಣ್ಣು ಮಕ್ಕಳಿಗೆ ಜೀವನ ರೂಪಿಸಿದ್ದಾರೆ. ಇಲ್ಲಿ ಯಾವುದೇ ಧರ್ಮ ಜಾತಿ ಮುಖ್ಯವಲ್ಲ ಮನುಸ್ಯತ್ವ, ಮಾನವೀಯತೆ ಮುಖ್ಯ ಭೂಮಿ ಮೇಲೆ ಎಲ್ಲ ಮಾನವರು ಒಂದೇ ಎಂಬುದನ್ನು ಇದರಿಂದ ಅರಿತು ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿ.

ತಾಯಿಯ ರೂಮ್ ನಲ್ಲಿ ರಹಸ್ಯ ಕ್ಯಾಮೆರಾ ಫಿಕ್ಸ್‌ ಮಾಡಿದ ಮಗಳು.! ರೆಕಾರ್ಡ್ ಆಗಿದ್ದ ವೀಡಿಯೊ ನೋಡಿ ಕುಸಿದು ಬಿದ್ದಳು…! ಅಷ್ಟಕ್ಕೂ ಅದರಲ್ಲಿ ಏನಿತ್ತು ಗೊತ್ತ.?

 

ಕೇರಳದ ಒಂದು ಮಧ್ಯಮ‌ ವರ್ಗದ ಕುಟುಂಬದ ಒಂದು ಹುಡುಗಿ 10 ವರ್ಷ ವಯಸ್ಸಿನ ರೇಖಾ. ಇವಳ ತಂದೆ ಮ.ರ.ಣ ಹೊಂದಿದ್ದರು ಅಂದಿನಿಂದ ರೇಖಾ ತಾಯಿ ತುಂಬಾ ಕಷ್ಟಪಟ್ಟು ಮನೆಗಳಲ್ಲಿ ಕೆಲಸ ಮಾಡಿ ಮಗಳನ್ನು ಸಾಕಿದ್ದರು. ರೇಖಾ ಚೆನ್ನಾಗಿ ಓದಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಒಂದು ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಳು. ಅಂದಿನಿಂದ ಆಫೀಸಿನಲ್ಲಿ ನಿಯತ್ತಾಗಿ ಕೆಲಸ ಮಾಡಲು ಪ್ರಾರಂಭಿಸಿದಳು.

ರೇಖಾಳ ಪ್ರಾಮಾಣಿಕತೆ ಮತ್ತು ಕಾರ್ಯವೈಖರಿ ಮೆಚ್ಚಿ ಅವಳಿಗೆ ಪ್ರಮೋಷನ್ ನೀಡಿ ಅಮೇರಿಕಾದಲ್ಲಿರುವ ತಮ್ಮದೇ ಕಂಪನಿಯಲ್ಲಿ ಕೆಲಸ ಮಾಡಬೇಕು ತಿಂಗಳಿಗೆ ಒಂದು ಲಕ್ಷ ಸಂಬಳ ನೀಡುತ್ತೇನೆ ಎಂದು ಮ್ಯಾನೇಜರ್ ಹೇಳಿದರು. ರೇಖಾಗೆ ತುಂಬಾ ಖುಷಿಯಾಗುತ್ತದೆ. ತಾಯಿ ನನ್ನ ಕಷ್ಟ ಪಟ್ಟು ಸಾಕಿದಕ್ಕೂ ಸಾರ್ಥಕವಾಯಿತು ಇನ್ನು ಮುಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅಮೇರಿಕಾಗೆ ಅಮ್ಮನನ್ನು ಕೂಡ ಕರೆದುಕೊಂಡು ಹೋಗಬೇಕೆಂದು ಅಂದುಕೊಂಡಳು ಆದರೆ ಆಫೀಸಿನಲ್ಲಿ ರೇಖಾ ಒಬ್ಬಳು ಮಾತ್ರ ಹೋಗಬೇಕು ಎಂದರು.

ಅದೇ ಸಮಯಕ್ಕೆ ತಾಯಿಗೆ ಅನಾರೋಗ್ಯ ಉಂಟಾಗುತ್ತದೆ ಆಗ ಇಲ್ಲೇ ಇದ್ದು ತಾಯಿಯನ್ನು ನೋಡಿಕೊಳ್ಳುವುದೇ ಅಥವಾ ಅಮೇರಿಕಾ ಕೆಲಸಕ್ಕೆ ಹೋಗುವುದೇ ಎಂದು ಗೊಂದಲಕ್ಕೀಡಾಗಿ ತಾಯಿಯ ಹತ್ತಿರ ಚರ್ಚಿಸಿದಾಗ ತಾಯಿಯು ಮಗಳು ಇನ್ನು ಎತ್ತರಕ್ಕೆ ಬೆಳೆಯಬೇಕೆನ್ನುವ ಆಸೆಯಿಂದ ರೇಖಾ ನೀನು ಅಮೇರಿಕಾಗೆ ಹೋಗು ನನ್ನ ಬಗ್ಗೆ ಚಿಂತಿಸಬೇಡ ನನ್ನ ಆರೋಗ್ಯ ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ.

ರೇಖಾಗೆ ತಾಯಿಯನ್ನು ಬಿಟ್ಟು ಹೋಗುವ ಮನಸ್ಸಿಲ್ಲದಿದ್ದರು ಅಮೇರಿಕಾಗೆ ಹೋಗಲು ನಿರ್ಧರಿಸಿದಳು. ತನ್ನ ತಾಯಿಯನ್ನು ನೋಡಿಕೊಳ್ಳಲು ಒಬ್ಬಳು ಮಹಿಳೆಯನ್ನು ನೇಮಿಸಿ ನನ್ನ ತಾಯಿಯನ್ನು ಜೋಪಾನವಾಗಿ ನೋಡಿಕೊಳ್ಳಬೇಕೆಂದು ಹೇಳಿ ಮರು ದಿನವೇ ಅಮೇರಿಕಾಗೆ ಹೊರಡುತ್ತಾಳೆ.

ನಂತರ ದಿನ ತನ್ನ ತಾಯಿಗೆ ಫೋನ್ ಮಾಡಿ ಮಾತಾಡುತ್ತಿದ್ದ ರೇಖಾ ಒಂದು ದಿನ ವೀಡಿಯೊ ಕಾಲ್ ಮಾಡಿ ತನ್ನ ತಾಯಿಯನ್ನು ನೋಡಿದಳು ತಾಯಿಯ ಕಣ್ಣಲ್ಲಿ ಕಣ್ಣೀರು ಬಂತ್ತು ತಾಯಿ ಆರೋಗ್ಯ ತುಂಬಾ ಹದಗೆಟ್ಟಿತ್ತು. ರೇಖಾ ತಾಯಿಯ ಸ್ಥಿತಿ ನೋಡಿ ತಡೆಯಲಾಗದೆ ಮುಂದಿನ ದಿನವೇ ಕೇರಳಗೆ ಬಂದು ಬಿಟ್ಟಳು. ಮನೆಗೆ ಬಂದ ರೇಖಾ ತನ್ನ ತಾಯಿ ಜೊತೆ ಹತ್ತು ದಿನಗಳವರೆಗೂ ಇದ್ದಾಗ ತಾಯಿ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಾಣಿಸಿದೆ.

ಆಗ ತಾನು ಮನೆಯಲ್ಲಿ ಇದ್ದಷ್ಟು ದಿನ ತಾಯಿ ಆರಾಮಾಗಿರುತ್ತಾರೆ ಆದರೆ ನಾನು ಅಮೇರಿಕಾಕ್ಕೆ ಹೋದ ಬಳಿಕ ತಾಯಿ ಅರೋಗ್ಯ ಏಕೆ ಹಾಳಾಗುತ್ತೆ ಎಂದು ಅನುಮಾನಗೊಂಡು ಮನೆ ಪೂರ್ತಿ ಯಾರಿಗೂ ತಿಳಿಯದ ಹಾಗೆ ಸಿಸಿ ಕ್ಯಾಮರಾ ಹಾಕಿಸಿ, ಪುನಃ ಅಮೇರಿಕಾಕ್ಕೆ ಹೋಗುತ್ತಾಳೆ. ಹತ್ತು ದಿನ ರಜಾ ಹಾಕಿದ್ದರಿಂದ ಮೂರು ದಿನಗಳ ಕಾಲ ಬಹಳ ಬ್ಯುಸಿ ಆಗಿರುತ್ತಾಳೆ.

ನಾಲ್ಕನೇ ದಿನ ರೇಖಾ ತನ್ನ ಮೊಬೈಲ್ ನಿಂದ ಕನೆಕ್ಟ್ ಮಾಡಿಕೊಂಡಿದ್ದ ಸಿಸಿಟಿವಿ ದೃಶ್ಯಗಳನ್ನು ನೋಡುತ್ತಾ ಅನಾರೋಗ್ಯ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಲು ಆ ಕೇರ್ ಟೇಕರ್ ಗೆ ಹೆಚ್ಚಿನ ಸಂಬಳ ಮಾಡಿದ್ದರೂ ತಾಯಿಯನ್ನು ನಿಯತ್ತಾಗಿ ನೋಡಿಕೊಳ್ಳದೆ ಬೈಯುವುದು ಹೊಡೆಯುವುದು ಸರಿಯಾದ ಊಟ ನೀಡದೆ ಅಡುಗೆ ಸಾಮಾಗ್ರಿಗಳನ್ನು ಕದ್ದು ತನ್ನ ಮನೆಗೆ ತಗೊಂಡು ಹೋಗುವುದು ಟಿವಿ ನೋಡುವುದು ಮೊಬೈಲ್ ಅಲ್ಲಿ ಮಾತನಾಡುವುದು ಇವುಗಳನ್ನು ಆ ಮಹಿಳೆಯು ಬೆಳ್ಳಿಗ್ಗೆಯಿಂದ ಸಂಜೆವರೆಗೂ ಮಾಡುತ್ತಿದ್ದಳು.

ಇದನ್ನು ನೋಡಿದ ರೇಖಾ ದುಃಖ ಪಟ್ಟು ತನ್ನಿಂದ ತಾಯಿಗೆ ಇಷ್ಟೆಲ್ಲಾ ಕಷ್ಟ ಬಂದಿದೆ ಎಂದು ಕಣ್ಣೀರು ಹಾಕಿ ತಕ್ಷಣ ಅಮೇರಿಕಾದಿಂದ ಕೇರಳದ ತನ್ನ ಮನೆಗೆ ಬಂದು ಆ ಮಹಿಳೆಗೆ ಚೆನ್ನಾಗಿ ಬೈದು ಪೋಲೀಸರಿಗೆ ತಿಳಿಸಿ ಅರೆಸ್ಟ್ ಮಾಡಿಸಿದಳು. ಅಮ್ಮ ನಲ್ಲಿ ಕ್ಷಮೆ ಕೋರಿ ನಿನ್ನನ್ನು ಬಿಟ್ಟು ಎಲ್ಲಿಗೂ ಹೋಗಲ್ಲ ಅಂತ ಹೇಳಿ ರೇಖಾ ಅಮೇರಿಕಾ ಕೆಲಸಕ್ಕೆ ರಾಜೀನಾಮೆ ಕೊಟ್ಟು ಕೇರಳದಲ್ಲಿ ಬೇರೆ ಕಂಪನಿಯಲ್ಲಿ ಕೆಲಸಕ್ಕೆ ಸೇರಿ ತನ್ನ ತಾಯಿಯ ಜೊತೆ ಖುಷಿಯಿಂದ ಜೀವನ ಮಾಡುತಿದ್ದಾರೆ.

ರೈತರಿಗೆ 5 ಲಕ್ಷದವರೆಗೆ ಶೂನ್ಯ ಬಡ್ಡಿ ಸಾಲ, ಏಪ್ರಿಲ್ 1ರಿಂದಲೇ ಹೊಸ ಯೋಜನೆ ಜಾರಿ.

 

ಫೆಬ್ರವರಿ 28ರಂದು ಸಹಕಾರಿ ಸಚಿವ ಎಸ್ ಟಿ ಸೋಮಶೇಖರ್ ಅವರು ಕರ್ನಾಟಕದ ರೈತರಿಗೆ ಸಿಹಿ ಸುದ್ದಿ ನೀಡಿದ್ದರು. ಅದೇನೆಂದರೆ ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ 5 ಲಕ್ಷದವರೆಗೆ ಸಾಲ ಕೊಡುವುದಾಗಿ ತಿಳಿಸಿದ್ದರು. ಈಗಾಗಲೇ ರಾಜ್ಯಪಾಲರ ಅನುಮತಿಗೆ ವರೆಗೆ ಹೋಗಿದೆ, ಏಪ್ರಿಲ್ ಒಂದರಿಂದಲೇ ಈ ಯೋಜನೆ ಜಾರಿಗೆ ಬರಲಿದೆ ಎನ್ನುವ ಭರವಸೆ ನೀಡಿದ್ದರು.

ಕರ್ನಾಟಕ ಸರ್ಕಾರ ತನ್ನ ಬಜೆಟ್ ಕೂಡ ಮಂಡಿಸಿದೆ ಇದರ ಬೆನ್ನಲ್ಲೇ ರೈತರಿಗೆ ಸಿಹಿ ಸುದ್ದಿ ಕೂಡ ಸರ್ಕಾರದ ಕಡೆಯಿಂದ ಹೊರಬಂದಿದೆ ಅದೇನೆಂದರೆ ಇದುವರೆಗೆ ಸಹಕಾರ ಸಂಘಗಳಲ್ಲಿ ಕೊಡುತ್ತಿದ್ದ ಶೂನ್ಯ ಬಡ್ಡಿ ದರದ ಸಾಲವನ್ನು 5 ಲಕ್ಷದವರೆಗೆ ಹೆಚ್ಚಿಸಲಾಗಿದೆ ಈ ಯೋಜನೆ ಲಾಭ ಪಡೆಯಲು ಇರುವ ನಿಯಮಗಳೇನು ಮತ್ತು ವಿಧಾನ ಹೇಗೆ ಎನ್ನುವ ಮಾಹಿತಿಗಾಗಿ ಪೂರ್ತಿ ಓದಿ.

ಬಿತ್ತನೆ ಬೀಜ, ಗೊಬ್ಬರ, ಔಷಧಿ, ಕೃಷಿಯಂತ್ರ ಬಿಡಿ ಭಾಗ ಖರೀದಿ, ಕುರಿ ಸಾಕಾಣಿಕೆ, ಪಶು ಸಾಕಾಣಿಕೆ, ಹಂದಿ ಸಾಕಾಣಿಕೆ ಇನ್ನು ಮುಂತಾದ ರೈತರಿಗೆ ಅನುಕೂಲವಾಗುವ ಕೃಷಿಗೆ ಸಂಬಂಧಪಟ್ಟ ಕಾರ್ಯಗಳಿಗೆ ಬಳಸಿಕೊಳ್ಳಲು ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಪಿಕಾರ್ಡ್ ಬ್ಯಾಂಕ್ ಮತ್ತು ಜಿಲ್ಲಾ ಸಹಕಾರಿ ಕೇಂದ್ರ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಿದೆ.

ಈವರೆಗೆ ಡಿಸಿಸಿ ಬ್ಯಾಂಕಿಂದ ಇದೇ ರೀತಿಯಾಗಿ ಮೂರು ಲಕ್ಷದವರೆಗೂ ಕೂಡ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿತ್ತು ,ಈಗ ಅದು ಐದು ಲಕ್ಷದ ವರೆಗೂ ಕೂಡ ಹೆಚ್ಚಿಗೆ ಆಗಿದೆ. ಆದರೆ ಇದು ಎಲ್ಲ ರೈತರಿಗೂ ಲಭಿಸುವುದಿಲ್ಲ. ಡಿಸಿಸಿ ಬ್ಯಾಂಕ್ ಇಂದ ಸಾಲ ಪಡೆಯಬೇಕಾದರೆ ರೈತರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಪಿಕಾರ್ಡ್ ಅಥವಾ ಜಿಲ್ಲಾ ಸಹಕಾರ ಬ್ಯಾಂಕ್ ಗಳಲ್ಲಿ ಸದಸ್ಯತ್ವ ಹೊಂದಿದ ರೈತರಿಗೆ ಮಾತ್ರ ಈ ಅನುಕೂಲ ಸಿಗಲಿದೆ.

ರೈತರ ಹೆಸರಿನಲ್ಲಿ ಜಮೀನು ಇದ್ದು ಅದರ ಪಹಣಿ ಅವರ ಹೆಸರಿನಲ್ಲಿಯೇ ಇರಬೇಕು ಮತ್ತು ಆಧಾರ್ ಕಾರ್ಡ್ ಮತ್ತು ಅಜ್ಜಿ ಸಲ್ಲಿಸುವವರ ಪಾಸ್ ಬುಕ್ ಜೆರಾಕ್ಸ್ ಇನ್ನು ಮುಂತಾದ ಅಗತ್ಯ ದಾಖಲೆಗಳೆಲ್ಲ ಸರಿಯಾಗಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಗಳು ಈ ಅನುಕೂಲತೆಯ ಲಾಭ ಪಡೆಯಲು ಅವರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕೂಡ ಕಡ್ಡಾಯ.

ರೈತ ವಾಸಿಸುವ ಸ್ಥಳದ ಸಂಘ ಅಥವಾ ಅವರ ಜಮೀನಿನ ವ್ಯಾಪ್ತಿಯಲ್ಲಿ ಇರುವ ಬ್ಯಾಂಕ್ ಗಳಲ್ಲಿ ಮಾತ್ರ ಅವರು ಸಾಲ ಪಡೆಯಲು ಅರ್ಹರಾಗಿರುತ್ತಾರೆ. ವಾಸಸ್ಥಳದ ಸಂಘದಲ್ಲಿ ಸಾಲ ನೀಡಲು ಸಾಧ್ಯವಾಗದೆ ಇದ್ದಾಗ ಅವರಿಂದ ನಿರಪೇಕ್ಷಣ ಪತ್ರ ಪಡೆಯಬೇಕು ಅದನ್ನು ಹತ್ತಿರದ ಡಿಸಿಸಿ ಬ್ಯಾಂಕಿಗೆ ನೀಡಿದರೆ ಅಲ್ಲಿ ಈ ಸಾಲ ಸೌಲಭ್ಯ ದೊರೆಯಲಿದೆ.

ಮತ್ತೊಂದು ಪ್ರಮುಖ ನಿಯಮ ಏನು ಎಂದರೆ ಕಡ್ಡಾಯವಾಗಿ ಈ ರೈತ ಕರ್ನಾಟಕದಲ್ಲಿಯೇ ವಾಸ ಮಾಡುತ್ತಿರಬೇಕು. ಕರ್ನಾಟಕದಲ್ಲಿ ಜಮೀನು ಹೊಂದಿ ಬೇರೆ ಕಡೆ ವಾಸವಿರುವ ರೈತರುಗಳಿಗೆ ಈ ಸಾಲ ಸೌಲಭ್ಯ ಸಿಗುವುದಿಲ್ಲ. ಈ ಹಿಂದೆ ಸರ್ಕಾರ ಎರಡು ಬಾರಿ ಈ ರೀತಿ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಹಣದ ಮೊತ್ತವನ್ನು ಹೆಚ್ಚಿಸಿದೆ. ಈಗ ಮೂರನೇ ಬಾರಿ ಅದನ್ನು ಐದು ಲಕ್ಷದವರೆಗೂ ಕೂಡ ತಂದಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹತ್ತಿರದ ಪ್ರಾರ್ಥಮಿಕ ಕೃಷಿಪತ್ತಿನ ಸಹಕಾರಿ ಬ್ಯಾಂಕ್ ಇವರ ಬಳಿ ವಿಚಾರಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಿ.

ಇಂದು ಹೋಳಿ ಹುಣ್ಣಿಮೆ ಈ ದಿನ ನಿಮ್ಮ ಮನೆ ಬೀರುವಿನ ಮೇಲೆ ಈ ಸಣ್ಣ ವಸ್ತು ಇಡೀ ನಂತರ ಆಗುವ ಚಮತ್ಕಾರ ನೋಡಿ.

 

ಸಾಮಾನ್ಯವಾಗಿ ಎಲ್ಲ ಮನುಷ್ಯರಿಗೂ ಸಹ ತಾವು ಶ್ರೀಮಂತರಾಗಬೇಕು, ಹಣ ಸಂಪಾದನೆ ಮಾಡಿ ಇಟ್ಟುಕೊಳ್ಳಬೇಕು, ಸುಖಕರ ಜೀವನ ನಡೆಸಬೇಕು ಎನ್ನುವ ಆಸೆ ಇರುತ್ತದೆ. ಆದರೆ ಇದ್ದಕ್ಕಿದ್ದಂತೆ ಕೆಲವು ಸಮಸ್ಯೆಗಳು ಎದುರಾಗಿ ತೀರ ಆರ್ಥಿಕ ಸಂಕಷ್ಟವನ್ನು ಎದುರಿಸುವ ಪರಿಸ್ಥಿತಿ ಬಂದುಬಿಡುತ್ತದೆ. ಆ ಸ್ಥಿತಿಯನ್ನು ನಾವು ನಿರೀಕ್ಷೆ ಮಾಡಿಯೇ ಇರುವುದಿಲ್ಲ, ನಿಮಗೂ ಈ ರೀತಿ ಆಗಿದ್ದರೆ ನಿಮ್ಮ ಮನೆಯ ಮೇಲೆ ನ.ಕ.ರಾತ್ಮಕ ಶಕ್ತಿಯ ಕಣ್ಣು ಬಿದ್ದಿದೆ ಎಂದು ಅರ್ಥ.

ಹಾಗಾಗಿ ಅವುಗಳನ್ನು ದೂರ ಹೋಗಿಸಿ ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿ ತುಂಬಲು ಮತ್ತು ಧನ ಪ್ರವಾಹವೇ ಹರಿದ ಬರುವಂತೆ ಮಾಡಲು ಹೋಳಿ ಹುಣ್ಣಿಮೆ ದಿನದಂದು ಈ ಒಂದು ಸಣ್ಣ ಆಚರಣೆ ಮಾಡಿ ಸಾ.ಕು ನಂತರ ನಿಮ್ಮ ಮನೆ ಹಾಗೂ ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಉಂಟಾಗುವ ಚಮತ್ಕಾರವನ್ನು ನೀವೇ ಕಂಡು ಆಶ್ಚರ್ಯ ಪಡುತ್ತೀರಿ.

ಮನೆಯ ಕಪಾಟು ಅಥವಾ ನೀವು ಹಣ ಇಡುವ ಸ್ಥಳವಾದ ಬೀರು ಇವುಗಳ ಮೇಲೆ ಸ್ವಲ್ಪ ಜಾಗ ಸಿಕ್ಕರು ಸಾಕು ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲಾ ಅದರ ಮೇಲೆ ತುಂಬಿಸುವುದು ನಮ್ಮ ಕೆಟ್ಟ ಅಭ್ಯಾಸ. ಯಾವುದೇ ಕಾರಣಕ್ಕೂ ಈ ರೀತಿ ಬೀರುವಿನ ಮೇಲೆ ಕಸದ ರೀತಿ ಎಲ್ಲವನ್ನೂ ತುಂಬಬಾರದು. ಹಣ ತುಂಬಿಸುವ ಜಾಗವಾದ ಲಕ್ಷ್ಮಿ ವಾಸಸ್ಥಾನವಾದ ಕಪಾಟು ಅಥವಾ ಬೀರು ಯಾವಾಗಲೂ ಶುದ್ಧವಾಗಿರಬೇಕು. ಅದರ ಮೇಲೆ ಧೂಳು ಕೂಡ ಕೂರದಂತೆ ಅಥವಾ ಯಾವುದೇ ನ.ಕ.ರಾತ್ಮಕ ಶಕ್ತಿ ಅಲ್ಲಿ ಸೇರದಂತೆ ಸ್ವಚ್ಛವಾಗಿ ಇಟ್ಟುಕೊಳ್ಳುತ್ತಿರಬೇಕು.

ಒಂದು ವೇಳೆ ಬೀರುವಿನ ಮೇಲೆ ಪ್ರತಿನಿತ್ಯ ಕಸ ತೆಗೆಯಲು ಅಥವಾ ಅದರ ಸ್ವಚ್ಛತೆ ನೋಡಿಕೊಳ್ಳಲು ಅನುಕೂಲ ಆಗುತ್ತಿಲ್ಲ ಎಂದರೆ ಅಂಥವರು ಈ ಒಂದು ಸಣ್ಣ ತಂತ್ರ ಮಾಡಿ ಸಾಕು. ಈ ಹೋಳಿ ಹುಣ್ಣಿಮೆ ದಿನದಂದು ತಂತ್ರ ಮಂತ್ರ ಶಕ್ತಿಗಳಿಗೆ ಹೆಚ್ಚು ಪವರ್ ಇರುತ್ತದೆ. ಹಾಗಾಗಿ ಈ ದಿನ ತಪ್ಪದೆ ಈ ಕೆಲಸ ಮಾಡಿ. 51 ಬೇವಿನ ಬೀಜಗಳನ್ನು ತಂದು ಒಂದು ಶುದ್ಧ ವಸ್ತುದಲ್ಲಿ ಕಟ್ಟಿ ಅದನ್ನು ನಿಮ್ಮ ಬೀರುವಿನ ಮೇಲೆ ಇಡಿ.

ಯಾಕೆಂದರೆ ಯಾವುದೇ ದುಷ್ಟ ಶಕ್ತಿಯ ಕಣ್ಣು ಬಿದ್ದರೂ ಅಥವಾ ಅದು ಅಲ್ಲಿ ಸೇರಿದ್ದರೂ ಕೂಡ ಬೇವಿನ ಶಕ್ತಿಯ ಬೀಜಗಳಿಗೆ ಅದನ್ನು ಓಡಿಸುವ ಶಕ್ತಿ ಇದೆ. ಇದೇ ಕಾರಣಕ್ಕಾಗಿ ಯಾವುದೇ ನಕಾರಾತ್ಮಕ ಶಕ್ತಿ ಸೇರಿಕೊಂಡ ಮನುಷ್ಯರನ್ನು ಬೇವಿನ ಕಡ್ಡಿಯಿಂದ ಹೊಡೆದು ಬಿಡಿಸುತ್ತಾರೆ, ಬೇವಿನ ಮರ ಹಾಗೂ ಬೇವಿನ ಕಡ್ಡಿಯಲ್ಲಿ ಅಷ್ಟು ಶಕ್ತಿ ಇರುವುದರಿಂದ ಬೇವಿನ ಬೀಜಕ್ಕೂ ಸಹ ಆ ಶಕ್ತಿ ಇರುತ್ತದೆ ಆದ್ದರಿಂದ ಅದನ್ನು ಇಟ್ಟು ನಂತರ ಆಗುವ ಬದಲಾವಣೆಯನ್ನು ನೀವೇ ನೋಡಿ.

ಜೊತೆಗೆ ಮನೆಯಲ್ಲಿ ಅಶಾಂತಿ, ಸದಾ ಕಿರಿಕಿರಿ, ಜಗಳ ಈ ರೀತಿ ಆಗುತ್ತಿದ್ದರೆ ಅದಕ್ಕೂ ಕೂಡ ನಕಾರಾತ್ಮಕ ಶಕ್ತಿಗಳು ತುಂಬಿಕೊಂಡಿರುವುದೇ ಕಾರಣ ಆಗಿರುತ್ತದೆ. ಮನೆಯ ಮುಖ್ಯ ದ್ವಾರದ ಮೇಲಿನ ಜಾಗ ಯಾವಾಗಲೂ ಶುದ್ಧವಾಗಿರಬೇಕು ಅದನ್ನು ಸದಾ ಕ್ಲೀನ್ ಮಾಡುತ್ತಿರಬೇಕು ಆದರೆ ಅದು ಎಲ್ಲರಿಗೂ ಎಟಕುವಂತೆ ಇರುವುದಿಲ್ಲ. ಆದ್ದರಿಂದ ಅದನ್ನು ಹಾಗೆ ಬಿಡುತ್ತಾರೆ ಅದನ್ನು ಹಿರಿಯರ ಸ್ಥಾನ ಎಂದು ಹೇಳುತ್ತಾರೆ ಅಲ್ಲಿ ನಕಾರಾತ್ಮಕ ಶಕ್ತಿಗಳು ತುಂಬಿಕೊಂಡಾಗ ಹಿರಿಯರು ಇಲ್ಲದಂತಾಗಿ ಮನೆಯಲ್ಲಿ ಇಂತಹ ವಾತಾವರಣ ಏರ್ಪಡುತ್ತದೆ. ಆ ಜಾಗಕ್ಕೂ ಕೂಡ ನೀವು 51 ಬೇವಿನ ಬೀಜಗಳನ್ನು ಈ ಹುಣ್ಣಿಮೆ ದಿನದಿಂದು ಇಡುವುದರಿಂದ ಅಲ್ಲಿರುವ ನಕರಾತ್ಮಕ ಶಕ್ತಿ ಕೂಡ ಓಡಿ ಹೋಗಿ ನಿಮ್ಮ ಮನೆಯಲ್ಲಿ ಶಾಂತಿ ನೆಲೆಸುತ್ತದೆ.

5396 ಗ್ರಾಮ ಪಂಚಾಯಿತಿ ಹೊಸ ಹುದ್ದೆಗಳು.

 

ಈ ದಿನ ನಾವು ಹೇಳುತ್ತಿರುವಂತಹ ಈ ಹುದ್ದೆ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಾಗಿದ್ದು. ಒಟ್ಟು 5396 ಹುದ್ದೆಗಳಿಗೆ ಇಲ್ಲಿ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ. ಹಾಗಾದರೆ ಈ ಒಂದು ಗ್ರಾಮ ಪಂಚಾಯಿತಿ ಹುದ್ದೆಯಲ್ಲಿ ಯಾವುದೆಲ್ಲ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಿದ್ದಾರೆ ಹಾಗೂ ಈ ಹುದ್ದೆಯ ಹೆಸರುಗಳೇನು ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಯಾವುದೆಲ್ಲ ನಿಯಮಗಳನ್ನು ಅನುಸರಿಸಬೇಕು ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸುವವರು ಯಾವುದೆಲ್ಲ ದಾಖಲಾತಿಗಳನ್ನು ಹೊಂದಿರಬೇಕು.

ಒಟ್ಟಾರೆಯಾಗಿ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಯಾವುದೆಲ್ಲ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಈ ಒಂದು ಹುದ್ದೆಗೆ ಪುರುಷರು ಮತ್ತು ಸ್ತ್ರೀಯರು ಇಬ್ಬರು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು. ಈ ಅರ್ಜಿಯನ್ನು ಹಾಕುವುದಕ್ಕೆ ಪ್ರಾರಂಭ ದಿನಾಂಕ ನೋಡುವುದಾದರೆ 24/02/2023 ಹಾಗೆಯೇ ಕೊನೆಯ ದಿನಾಂಕ ನೋಡುವುದಾದರೆ 27/03/2023.

ಹಾಗಾಗಿ ಈ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸುವುದು ಉತ್ತಮ. ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸುವಂತಹ ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ ಹಾಗೆ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ವಿಯಮಿತಿ ಸಡಿಲಿಕೆ ಇರುತ್ತದೆ. ಅದೇ ರೀತಿಯಾಗಿ ವಿಧವೆ ಅಭ್ಯರ್ಥಿಗೆ 10 ವರ್ಷ ಸಡಿಲಿಕೆ ಇರುತ್ತದೆ. ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ವಯಸ್ಸಿನ ಮಿತಿ ನೋಡುವುದಾದರೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಹಾಗೂ ಗರಿಷ್ಠ 40 ವರ್ಷ ವಯಸ್ಸಿನ ಒಳಗಿನವರು ಈ ಒಂದು ಹುದ್ದೆಗೆ ಅರ್ಜಿಯನ್ನು ಹಾಕಬಹುದಾಗಿದೆ.

ವಯಸ್ಸಿನ ಮಿತಿ ಒಬಿಸಿ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಹಾಗೆ ಗರಿಷ್ಠ 40 ವರ್ಷ ವಯಸ್ಸಿನ ಒಳಗಿನವರು. ಅದೇ ರೀತಿಯಾಗಿ ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ವಯಸ್ಸಿನ ಮಿತಿ 18 ವರ್ಷ ಹಾಗೆಯೇ ಗರಿಷ್ಠ 45 ವರ್ಷದವರೆಗೆ ಇರುತ್ತದೆ. ಒಂದು ಹುದ್ದೆಯಲ್ಲಿ ಖಾಲಿ ಇರುವಂತಹ ಹುದ್ದೆಗಳ ಹೆಸರು ನೋಡುವುದಾದರೆ ಕಿರಿಯ ಸಹಾಯಕ ಹುದ್ದೆಯ 3099 ಅರ್ಜಿಗಳನ್ನು ಆಹ್ವಾನ ಮಾಡಲಾಗಿದ್ದು, ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ 2297 ಅರ್ಜಿಗಳನ್ನು ಆಹ್ವಾನ ಮಾಡಿದ್ದಾರೆ.

ಶೈಕ್ಷಣಿಕ ವಿದ್ಯಾರ್ಹತೆ ಏನಾಗಿರಬೇಕು ಎಂದು ನೋಡುವುದಾದರೆ ಕಲೆ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ ತತ್ಸಮಾನವಾಗಿರಬೇಕು. ಈ ಒಂದು ಹುದ್ದೆಗೆ ಅರ್ಜಿಯನ್ನು ಹಾಕುವುದಕ್ಕೆ ಸೆಕೆಂಡ್ ಪಿಯುಸಿಯಲ್ಲಿ ಉತ್ತೀರ್ಣರಾಗಿರುವವರು ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು. ಕಿರಿಯ ಸಹಾಯಕ ಹುದ್ದೆಗೆ ನೀವೇನಾದರೂ ಆಯ್ಕೆಯಾದರೆ ತಿಂಗಳ ವೇತನವು 19,900 ರಿಂದ 62,200 ರ ವರೆಗೆ ಇರುತ್ತದೆ. ಹಾಗೆಯೆ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಆಯ್ಕೆಯಾದರೆ ನಿಮಗೆ 21,700 ರಿಂದ 69,100 ರ ವರೆಗೆ ತಿಂಗಳ ವೇತನ ಬರುತ್ತದೆ.

ಈ ಒಂದು ಹುದ್ದೆಯ ಆಯ್ಕೆ ಪ್ರಕ್ರಿಯೆ ಯಾವ ರೀತಿ ಇರುತ್ತದೆ ಎಂದು ನೋಡುವುದಾದರೆ. ಮೊದಲನೇ ಹಂತದಲ್ಲಿ ಲಿಖಿತ ಪರೀಕ್ಷೆ ನಡೆಯು ತ್ತದೆ ಹಾಗೆಯೇ ಎರಡನೇ ಹಂತದಲ್ಲಿ ಪ್ರಾಯೋಗಿಕ ಕೌಶಲ್ಯ ಪರೀಕ್ಷೆ ಹಾಗೆಯೆ ಮೂರನೇ ಹಂತದಲ್ಲಿ ಡಾಕ್ಯುಮೆಂಟ್ ಪರಿಶೀಲನೆ ನಡೆಸುವುದರ ಮೂಲಕ ನಿಮಗೆ ಈ ಒಂದು ಹುದ್ದೆಗೆ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಒಂದು ಹುದ್ದೆಗೆ ಸಂಪೂರ್ಣವಾಗಿ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಸಂಜೆ ಸಮಯದಲ್ಲಿ ತೆಂಗಿನ ಮರದಿಂದ ಪುಟ್ಟ ಮಗು ಒಂದು ಅಳುವ ಶಬ್ದ ಕೇಳುತ್ತಿತ್ತು.! ಏನೆಂದು ನೋಡಲು ಹೋದವ ಬೆಚ್ಚಿಬಿದ್ದ.

 

ಪ್ರತಿ ಮನುಷ್ಯನ ಜೀವನದಲ್ಲೂ ವಿಚಿತ್ರ ಘಟನೆಯು ಒಮ್ಮೆಯಾದರೂ ಅನುಭವಕ್ಕೆ ಬರುತ್ತದೆ. ಅಥವಾ ಹತ್ತಿರದವರಿಂದ ಸನ್ನಿವೇಶವು ವಿವರಿಸಲ್ಪಡುತ್ತದೆ. ‘ಹೀಗೂ ನಡೆಯುತ್ತದೆಯೇ?’ ಎಂದು ಅಚ್ಚರಿ ಪಡುವಂತಹ ಘಟನೆಗಳು ನಡೆದ ಸಾಕಷ್ಟು ಉದಾಹರಣೆಗಳಿವೆ. ಈ ರೀತಿಯಾದ ಘಟನೆಯೊಂದು ತಮಿಳುನಾಡಿನ ನಂದಗುಡಿ ಎಂಬ ಗ್ರಾಮದಲ್ಲಿ ನಡೆದಿದೆ. ರಮೇಶ್ ಮತ್ತು ಸುನಿತಾ ಎಂಬ ದಂಪತಿಗಳ ಮನೆಯಲ್ಲಿ ಈ ಘಟನೆಯು ನಡೆದಿದೆ.

ಸೂರ್ಯ ಮುಳುಗಿ ಕತ್ತಲು ಆವರಿಸುತ್ತಿದ್ದಂತಲೇ ಮನೆಯ ಹತ್ತಿರದಲ್ಲೇ ಇದ್ದ ತೆಂಗಿನ ಮರವೊಂದರಿಂದ ಪುಟ್ಟ ಕಂದಮ್ಮ ಅಳುವ ಸದ್ದು ಕೇಳುತ್ತಿತ್ತಂತೆ. ಈ ರೀತಿಯ ಶಬ್ದವು ಕೇಳಲು ಕಾರಣವೇನು ತಿಳಿದಿದೆಯೇ? ಸಂಪೂರ್ಣ ಬರಹವನ್ನು ಓದುವುದರ ಮೂಲಕ ತಿಳಿದುಕೊಳ್ಳಿ. ರಮೇಶ್ ಮತ್ತು ಸುನಿತಾ ದಂಪತಿಗಳು ನಂದಗುಡಿ ಗ್ರಾಮದಲ್ಲಿ ಕೃಷಿಯನ್ನು ನಂಬಿ ತೋಟ ಗದ್ದೆಗಳನ್ನು ಮಾಡುತ್ತಾ ಜೀವನವನ್ನು ಸಾಗಿಸುತ್ತಿದ್ದರು.

ಊರಿನಿಂದ ಸ್ವಲ್ಪ ದೂರದಲ್ಲಿ ತೋಟಕ್ಕೆ ಸಮೀಪದಲ್ಲಿ ಇವರ ಮನೆ ಇತ್ತು. ಮನೆಯ ಸುತ್ತಮುತ್ತಲು ತೆಂಗಿನ ಮರ, ಅಡಿಕೆ ಮರ ಹಾಗೂ ಮಾವಿನ ಮರಗಳನ್ನು ಬೆಳೆಸಿದ್ದರು. ಸುನೀತಾ ತನ್ನ ಮನೆಯ ಕೆಲಸವನ್ನು ಮುಗಿಸಿ ತೋಟದಿಂದ ಹಸಿರು ಸೊಪ್ಪನ್ನು ಕಡಿದು ತರಲು ಅವಸರದಿಂದ ಹೆಜ್ಜೆ ಇಡುವ ಸಂದರ್ಭದಲ್ಲಿ ಒಂದು ದಿನ ತೆಂಗಿನ ಮರದಿಂದ ಮಗುವೊಂದು ಅಳುವ ಶಬ್ದವು ಕೇಳಿತಂತೆ. ಶಬ್ದವನ್ನು ಆಲಿಸುತ್ತಾ ಹತ್ತಿರಕ್ಕೆ ನಡೆದು ನೋಡಿದಾಗ ಮಗುವಾಗಲಿ ಅಥವಾ ಮಗುವನ್ನು ಹೊತ್ತು ಹೋಗುತ್ತಿರುವ ಯಾರೇ ಆಗಲಿ ಕಾಣಲಿಲ್ಲವಂತೆ.

ತನಗೆ ಕೇಳಿರುವ ಶಬ್ದವು ತನ್ನ ಭ್ರಮೆ ಆಗಿರಬಹುದು ಎಂದುಕೊಂಡು ಸುಮ್ಮನಾದಳಂತೆ. ಆದರೆ ಮರುದಿನವೂ ಇದೇ ಶಬ್ದವನ್ನು ಕೇಳಿ ತನ್ನ ಗಂಡನಿಗೂ ತಿಳಿಸಿದಳಂತೆ. ರಮೇಶ್ ಕೂಡ ಅನುಮಾನದಿಂದ ಮರದ ಸಮೀಪ ಯಾವುದಾದರು ಮಗುವನ್ನು ತಂದು ಬಿಟ್ಟು ಹೋಗಿದ್ದಾರೆಯೇ ಎಂದು ಪರಿಶೀಲಿಸಿದರಂತೆ. ಆದರೆ ಯಾವುದೇ ಪಾಪು ಕಾಣಿಸಲಿಲ್ಲವಂತೆ. ಪಕ್ಷಿ ಏನಾದರೂ ಈ ರೀತಿಯಾಗಿ ಕೂಗುತ್ತಿದೆಯೇ ಎಂದು ಕೆಳಗೆ ನಿಂತು ತೆಂಗಿನ ಮರದ ಹೆಣಕೆಯನ್ನೆಲ್ಲಾ ಸರಿಯಾಗಿ ನೋಡಿದರಂತೆ. ಆದರೆ ಶಬ್ದವು ಯಾವುದರಿಂದ ಬರುತ್ತಿದೆ ಎಂಬ ಸುಳಿವು ಸಿಗಲಿಲ್ಲವಂತೆ.

ಅತ್ತಿತ್ತ ಓಡಾಡುವ ಊರಿನ ಎರಡು ಮಂದಿಗೂ ಮಗು ಅಳುತ್ತಿರುವ ಶಬ್ದವು ರಮೇಶ್ ಅವರ ಮನೆಯ ತೆಂಗಿನ ಮರದ ಬದಿಯಿಂದ ಕೇಳಿಸಿತಂತೆ. ಮೊದಲ ಎರಡು ದಿನ ಕೇಳಿಸಿದಾಗ ರಮೇಶ್ ಹಾಗೂ ಸುನಿತಾ ಬೆಕ್ಕಿನ ಕೂಗಿರಬಹುದು ಎಂದುಕೊಂಡು ಸುಮ್ಮನಾಗಿದ್ದರಂತೆ. ಮೂರನೆಯ ದಿನವೂ ಮಗುವಿನ ಅಳು ಕೇಳಿಸಿದಾಗ ಮಾಟ ಮರೂಡಿ ಇರಬಹುದು ಎಂದುಕೊಂಡು ಮರಕ್ಕೆ ಹೋಮವನ್ನು ಮಾಡಿಸಿದರಂತೆ. ಆದರೂ ಕಾಟವೆಂಬಂತೆ ಸುಮಾರು ಐದು ದಿನಗಳ ಕಾಲ ಈ ಶಬ್ದವು ಕೇಳಿಬಂದಿದ್ದು ರಮೇಶ್ ಏನಿದೆ ಎಂದು ನೋಡಲೇಬೇಕೆಂದು ಬಣ್ಣ ತೊಟ್ಟು ಶಬ್ದ ಮತ್ತೊಮ್ಮೆ ಕೇಳುವವರೆಗೂ ಮರದ ಸಮೀಪವೆ ನಿಂತು ಕಾದರಂತೆ.

ಮಗುವಿನ ಅಳುವು ಕೇಳಿಸಿದ ನಂತರ ರಮೇಶ್ ಮರವನ್ನು ಹತ್ತಿ ರಹಸ್ಯವನ್ನು ತಿಳಿದು ಕೊಳ್ಳಲೇಬೇಕೆಂದು ನಿರ್ಧರಿಸಿದರಂತೆ. ನಂತರ ಮರವನ್ನು ಏರಿದಾಗ ರಮೇಶ್ ಅವರಿಗೆ ಅಚ್ಚರಿಯೊಂದು ಕಾದಿತ್ತು. ಕಾಯಿ ಕೀಳಲು ಬಂದಿರುವ ವ್ಯಕ್ತಿಯ ಮೊಬೈಲ್ ಮರೆತ ಮೇಲೆ ಇತ್ತು. ಆತನ ರಿಂಗ್ಟೋನ್ ಪುಟ್ಟ ಕಂದಮ್ಮನ ಅಳುವಿನ ಶಬ್ದವಾಗಿದ್ದು ಯಾರಾದರೂ ಕರೆ ಮಾಡಿದಾಗ ಮಾತ್ರ ಕೂಗುತ್ತಿತ್ತು. ಬೇರೆ ಯಾವುದೇ ಕಾರಣಕ್ಕೂ ಮೊಬೈಲ್ ಅನ್ನು ಬಳಸದೆ ಇಟ್ಟಿದ್ದಕ್ಕಾಗಿ ಮೊಬೈಲ್ ಚಾರ್ಜ್ ಕೂಡ ಐದು ದಿನಗಳ ಕಾಲ ಕಳೆಯದೆ ಉಳಿದಿತ್ತು. ಇವೆಲ್ಲವೂ ತಿಳಿದ ಬಳಿಕ ರಮೇಶ್ ಮತ್ತು ಸುನಿತಾ ದಂಪತಿಗಳ ಭಯ ಬೀತ ಮನಸ್ಸು ನಿರಾಳವಾಯಿತಂತೆ.

 

ತಂದೆ ಇಂದಲೇ ಲೈಂ-ಗಿಕ ಕಿ-ರುಕುಳ ಅನುಭವಿಸಿದೆ ದುರದೃಷ್ಟ ಅಂದ್ರೆ ಇದನ್ನ ನನ್ನ ತಾಯಿನೇ ನಂಬೋಕೆ ಸಿದ್ಧ ಇರಲಿಲ್ಲ 8-15 ವರ್ಷದ ವರೆಗೆ ಈ ನರಕ ಅನುಭವಿಸಿದೆ ಎಂದು ಕಣ್ಣಿರಿಟ್ಟ ನಟಿ ಖುಷ್ಬೂ.

 

ನಾನು ಲೈಂಗಿಕ ಕಿರುಕುಳ ಅನುಭವಿಸಿದ್ದೆ, ತಾಯಿಗೆ ಹೇಳಿದರು ಪ್ರಯೋಜನವಾಗಲಿಲ್ಲ ಎನ್ನುವ ಶಾ-ಕಿಂಗ್ ಹೇಳಿಕೆ ನೀಡಿದ ಖುಷ್ಬೂ ಸುಂದರ್ ಪಂಚ ಬಾಷ ನಟಿ ಖುಷ್ಬು ಅವರು ತಮ್ಮ ಜೀವನದಲ್ಲಾದ ಒಂದು ಕಹಿ ಬಗ್ಗೆ ಈಗ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಸಿನಿಮಾ ನಟನೆ ಜೊತೆ ರಾಜಕೀಯದಲ್ಲೂ ಕೂಡ ಬಹಳ ಸಕ್ರಿಯ ರಾಗಿರುವ ಇವರು ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚು ಗುರುತಿಸಿಕೊಂಡಿದ್ದರು. ನಂತರ ಎರಡು ವರ್ಷಗಳ ಹಿಂದೆ ಬಿಜೆಪಿಗೆ ಪಕ್ಷಾಂತರ ಆಗಿರುವ ಇವರಿಗೆ ನ್ಯಾಷನಲ್ ವುಮೆನ್ ಕಮಿಷನ್ ಸದಸ್ಯೆ ಆಗಿ ಬಡ್ತಿ ಸಿಕ್ಕಿದೆ.

ಈ ಸಂದರ್ಭದಲ್ಲಿ ಅವರು ನೀಡಿದ ಸಂದರ್ಶನದಲ್ಲಿ ಸ್ವಂತ ತಂದೆಯಿಂದ ಲೈಂಗಿಕ ಕಿರುಕುಳ ಆಗಿತ್ತು ಎನ್ನುವ ಶಾ’ಕಿಂ’ಗ್ ಹೇಳಿಕೆಯನ್ನು ನೀಡಿದ್ದಾರೆ. ಅದರ ಬಗ್ಗೆಯೇ ಈಗ ದೇಶದಾದ್ಯಂತ ಚರ್ಚೆ ಜೋರಾಗಿ ನಡೆಯುತ್ತಿದೆ ಅಷ್ಟಕ್ಕೂ ಖುಷ್ಬೂ ಬದುಕಿನಲ್ಲಿ ಆಗಿದ್ದು ಏನು ಗೊತ್ತಾ? ಖುಷ್ಬೂ ಅವರು ಸಹ ಎಲ್ಲರಂತೆ ಸಾಮಾನ್ಯ ಕುಟುಂಬದಲ್ಲಿ ಬೆಳೆದವರು. ಅವರ ತಾಯಿ ಪತಿಯೇ ಪರ ದೈವ ಎಂದು ನಂಬಿದವರು.

ಆದರೆ ಅವರ ತಂದೆ ಆ ರೀತಿ ಇರಲಿಲ್ಲವಂತೆ. ಕುಡಿಯುವುದು, ಕುಡಿದು ಹೆಂಡತಿಯ ಮೇಲೆ ಹ.ಲ್ಲೆ ಮಾಡುವುದು, ಮಕ್ಕಳಿಗೆ ಹಿಂಸೆ ಕೊಡುವುದು, ಮಡದಿ ಮತ್ತು ಮಕ್ಕಳಿಗೆ ಕೆಟ್ಟ ಮಾತಿನಲ್ಲಿ ಬಯ್ಯುವುದು ಇದೆಲ್ಲ ತನ್ನ ಜನ್ಮ ಸಿದ್ಧ ಹಕ್ಕು ಎಂದುಕೊಂಡಿದ್ದರಂತೆ. ಇಷ್ಟಾದರೂ ಪರವಾಗಿಲ್ಲ ಎಂಟು ವರ್ಷದ ಬಾಲಕಿ ಆಗಿದ್ದಾಗಲೇ ಖುಷ್ಬೂ ಅವರ ಮೇಲೆ ತಂದೆಯ ಕೆಟ್ಟ ದೃಷ್ಟಿ ಬಿದ್ದಿತ್ತಂತೆ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಆ ವಯಸ್ಸಿಗೆ ಸ್ವಂತ ತಂದೆಯಿಂದಲೇ ನಾನು ನೋವು ತಿಂದಿದ್ದೆ ಎನ್ನುವುದನ್ನು ಖುಷ್ಬೂ ಅವರು ಹೇಳಿಕೊಂಡಿದ್ದಾರೆ.

ಈ ಬಗ್ಗೆ ಆಗಲೇ ತಾಯಿಗೆ ತಿಳಿಸಿದರು ಅದನ್ನು ಅವರು ನಂಬುವ ಪರಿಸ್ಥಿತಿಯಲ್ಲಿ ಇರಲಿಲ್ಲ ಎಂದು ಸಹ ಹೇಳಿದ್ದಾರೆ. ನಂತರ ತಂದೆಯನ್ನು ಎದುರಿಸುವ ಶಕ್ತಿ ನನಗೆ 15ನೇ ವಯಸ್ಸಿಗೆ ಬಂದಿತ್ತು, ಆದರೆ ನನಗೆ 16 ವಯಸ್ಸಿದ್ದಾಗ ಅವರು ತೀರಿಕೊಂಡರು ನಂತರ ನಾವು ಪಟ್ಟ ಪಾಡು ಅಷ್ಟಿಷ್ಟಲ್ಲ ಎಂದು ಹೇಳಿಕೊಂಡಿದ್ದಾರೆ. ಅವರ ಮಾತಿನ ಉದ್ದೇಶ ಮಹಿಳೆಯರು ಹೇಗೆ? ತಮ್ಮ ಹಕ್ಕುಗಳ ಬಗ್ಗೆ ಧೈರ್ಯವಾಗಿ ಮಾತನಾಡಬೇಕು.

ಮತ್ತು ಬದುಕಿನಲ್ಲಿ ಸಮಸ್ಯೆ ಬಂದಾಗ ಹೆದರಿ ಹಿಂದಕ್ಕೆ ಓಡದೆ ಅಥವಾ ಮತ್ತೊಬ್ಬರ ಮೇಲೆ ಅವಲಂಬಿತರಾಗದೆ ಅದನ್ನು ಎದುರಿಸುವ ಶಕ್ತಿ ಹೇಗೆ ಪಡೆದುಕೊಳ್ಳಬೇಕು ಎನ್ನುವುದನ್ನು ಹೇಳುವ ಬರದಲ್ಲಿ ತಮ್ಮ ಜೀವನದಲ್ಲಾದ ಕಹಿ ಘಟನೆ ಉದಾಹರಣೆಯೊಂದಿಗೆ ಹೇಳಿದ್ದಾರೆ. ಹೆಣ್ಣು ಮಕ್ಕಳು ವಿದ್ಯಾಂತರಾಗದೆ ಹೋದರೆ ಆರ್ಥಿಕವಾಗಿ ಸದೃಢವಾಗದೆ ಹೋದರೆ ಈ ರೀತಿ ಪದೇ ಪದೇ ಪುರುಷ ಪ್ರಧಾನ ಸಮಾಜದಿಂದ ದೌರ್ಜನ್ಯ ಎದುರಿಸಬೇಕಾದ ಪರಿಸ್ಥಿತಿ ಬರಬಹುದು ಎಂದು ಹೇಳುವುದು ಅವರ ಆಶಯವಾಗಿತ್ತು ಎನಿಸುತ್ತದೆ.

ನಂತರ ಅಂತಹ ಪರಿಸ್ಥಿತಿಯಿಂದ ಹೊರಬಂದ ಈಕೆ ಇಂದು ದೇಶ ಮಟ್ಟದಲ್ಲಿ ಗುರುತಿಸಿಕೊಳ್ಳುವಷ್ಟು ಜನಪ್ರಿಯತೆ ಪಡೆದುಕೊಂಡಿದ್ದು ಒಂದು ಸಾಧನೆಯೇ ಸರಿ. ಹಿಂದಿ ಸಿನಿಮಾರಂಗ ದತ್ತ ವಲಸೆ ಬಂದ ಇವರು ಬಾಲ ನಟಿಯಾಗಿ ಗುರುತಿಸಿಕೊಂಡು, ನಂತರ ನಿಧಾನವಾಗಿ ನಾಯಕನಟಿಯಾಗಿ ಕಾಣಿಸಿಕೊಳ್ಳಲು ಶುರು ಮಾಡಿದರು. ತಮಿಳು ಚಿತ್ರರಂಗದಲ್ಲಿ ಅತಿ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಖುಷ್ಬು ಅವರು ಕನ್ನಡ ಸಿನಿಮಾದಲ್ಲೂ ಕೂಡ.

ರವಿಚಂದ್ರನ್ ವಿಷ್ಣುವರ್ಧನ್ ಅಂಬರೀಶ್ ರಮೇಶ್ ಅರವಿಂದ್ ಅವರೊಂದಿಗೆ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ನಟನಾ ಲೋಕದಲ್ಲಿ ತನ್ನದೇ ಆದ ಛಾಪು ಮಾಡಿಸಿರುವ ಈಕೆ ವೈಯುಕ್ತಿಕ ಜೀವನದಲ್ಲೂ ಕೂಡ ಸುಂದರ್ ಎನ್ನುವ ತಮಿಳು ನಿರ್ದೇಶಕರನ್ನು ಮದುವೆಯಾಗಿ ಇಬ್ಬರು ಮಕ್ಕಳನ್ನು ಪಡೆದು ಸಂತಸದಿಂದ ಇದ್ದಾರೆ. ಈಗ ರಾಜಕೀಯ ಪ್ರವೇಶ ಮಾಡಿ ಹೊಸದೊಂದು ಅಲೆ ತರುವ ಭರವಸೆಯಲ್ಲಿದ್ದಾರೆ.

ನಿಮ್ಮ ಬಳಿ ಈ ರೀತಿಯ ಎರಡು ನಾಣ್ಯ ಇದೆಯಾ.? ಅದಕ್ಕೀಗ ಚಿನ್ನದ ಬೆಲೆ ಬಂದಿದೆ ನೋಡಿ.! 2 ರೂಪಾಯಿ ನಾಣ್ಯಕ್ಕೆ 5 ಲಕ್ಷ ಸಿಗಲಿದೆ.

ಹಳೆ ನಾಣ್ಯಗಳು, ಹಳೆ ನೋಟುಗಳು ಒಂದು ರೀತಿಯ ನಾವು ಕಳೆದ ದಿನಗಳಿಗೆ ಬೆಳಕು ಚೆಲ್ಲುವ ದೀವಟಿಕೆಗಳು ಎಂದೇ ಹೇಳಬಹುದು. ನಾಣ್ಯಗಳ ಮೌಲ್ಯ ಅವು ಚಲಾವಣೆಯಲ್ಲಿ ಇರುವಾಗ ಮಾತ್ರ ಅಲ್ಲ ಅದರಾಚೆಗೂ ಕೂಡ ಅದರ ಮಹತ್ವ ಬೇರೆ ಇದೆ. ಯಾವುದೇ ಒಂದು ಇತಿಹಾಸದ ಬಗ್ಗೆ ಚರಿತ್ರೆಕಾರರು ಅಧ್ಯಯನ ಮಾಡಬೇಕಾದಾಗ ಸಂಗ್ರಹಿಸುವ ಉತ್ಖನಗಳಲ್ಲಿ ನಾಣ್ಯವು ಸಹ ಒಂದು.

ಅದರಲ್ಲೂ ಚರಿತ್ರೆ ಕೆದುಕುವಲ್ಲಿ ನಾಣ್ಯಗಳ ಪಾತ್ರ ಅಗಾಧವಾಗಿದೆ. ಈವರೆಗೆ ನಾವು ಎಷ್ಟೋ ನಾಗರಿಕತೆಗಳ ಬಗ್ಗೆ ಹಾಗೂ ಎಷ್ಟೋ ಸಾಮ್ರಾಜ್ಯಗಳ ಬಗ್ಗೆ ಚರಿತ್ರೆ ಪುಟಗಳಲ್ಲಿ ಓದಿದ್ದೇವೆ. ಆಗ ಆ ಜನ ಬಳಸುತ್ತಿದ್ದ ನಾಣ್ಯಗಳು ಮತ್ತು ರಾಜರುಗಳು ಟಂಕಿಸುತ್ತಿದ್ದ ನಾಣ್ಯಗಳು ಅವರ ಜನಜೀವನ, ರಾಜ್ಯ ಲಾಂಛನ, ಸಾಮ್ರಾಜ್ಯದ ಪ್ರತಿಷ್ಠೆ ಮುಂತಾದವುಗಳ ಬಗ್ಗೆ ತಿಳಿಸುತ್ತಿತ್ತು. ಇತಿಹಾಸದಲ್ಲಿ ಇದು ತಪ್ಪದೇ ವರದಿ ಆಗಿರುವುದನ್ನು ನಾವೀಗ ಮತ್ತೊಮ್ಮೆ ನೆನೆಯಬಹುದು.

ಬಹುಶಃ ನಮ್ಮ ಈಗಿನ ಜನರೇಶನ್ ಗೆ ಆ ಹಳೆ ನಾಣ್ಯಗಳು ಕೈಗೆ ಸಿಗದೇ ಇರಬಹುದು. ಆದರೆ ನಾವು ಹುಟ್ಟಿದಾಗಲಿಂದ ನಾವೇ ಕಂಡ ಅದೆಷ್ಟು ವಿವಿಧ ರೂಪುರೇಷೆಯ ನಾಣ್ಯಗಳನ್ನು ನಮ್ಮ ಕೈಯಾರೆ ವಿನಿಮಯ ಮಾಡಿದ್ದೇವೆ. ನಮ್ಮ ಕೈಯಲ್ಲೇ ಓಡಾಡಿದ ಅದೆಷ್ಟೋ ನಾಣ್ಯಗಳನ್ನು ನಾವು ಎಷ್ಟೋ ಬಾರಿ ಕಣ್ಣರಳಿಸಿ ನೋಡುವ ಪ್ರಯತ್ನವೂ ಮಾಡಲಿಲ್ಲ. ಆದರೆ ಕೆಲ ವರ್ಗ ಇದೆ ಅವರಿಗೆ ಇದೆ ಹವ್ಯಾಸ ಅದೇನೆಂದರೆ ಅವರು ನಾಣ್ಯಗಳ ಸಂಗ್ರಹಣ ಬಗ್ಗೆ ವಿಶೇಷವಾದ ಆಸಕ್ತಿ ಹೊಂದಿರುತ್ತಾರೆ.

ಇದಕ್ಕಾಗಿ ತಮ್ಮ ಬಳಿ ಬರುವ ಪ್ರತಿ ನಾಣ್ಯವನ್ನು ಸೂಕ್ಷ್ಮವಾಗಿ ಗಮನಿಸಿ ವಿಶೇಷ ಇದ್ದಲ್ಲಿ ತಮ್ಮ ಬಳಿಯೇ ಇಟ್ಟುಕೊಳ್ಳುತ್ತಾರೆ. ಒಂದು ದಿನ ಹಿಂತಿರುಗಿ ನೋಡಿದಾಗ ಅದೊಂದು ಸಂಗ್ರಹಾಲಯ ಪ್ರದರ್ಶನಕ್ಕೆ ಇಡಬಹುದಾದಂತಹ ಒಂದೊಳ್ಳೆ ವಿಷಯವಾಗಿ ಮಾರ್ಪಾಡಾಗಿರುತ್ತದೆ. ನಮ್ಮ ಸಂಬಂಧಿಕರಲ್ಲಿ ಅಥವಾ ಸ್ನೇಹಿತರಲ್ಲಿ ಈ ರೀತಿ ಹವ್ಯಾಸ ಇರುವವರನ್ನು ನಾವು ನೋಡಬಹುದು.

ಅವರ ಬಳಿ ಒಂದು ನಯಾ ಪೈಸೆ, ಎರಡು ನಯಾ ಪೈಸೆಯಿಂದ ಹಿಡಿದು ಈಗಷ್ಟೇ ಬಂದ ಹತ್ತು ರೂ ನಾಣ್ಯದವರೆಗಿನ ಅನೇಕ ರೀತಿಯ ಅನೇಕ ಬಗೆಯ ನಾಣ್ಯಗಳು ಇರುವುದನ್ನು ಕಂಡು ನಾವು ಅಚ್ಚರಿ ಪಡಬಹುದು. ಅಂತವರಿಗೆಲ್ಲ ಈಗ ತಮ್ಮ ನಾಣ್ಯಗಳಿಗೆ ಅದಕ್ಕಿಂತಲೂ ಸಾವಿರ ಪಟ್ಟಿನ ಹಣ ಪಡೆದುಕೊಳ್ಳುವ ಅದೃಷ್ಟ ಬಂದಿದೆ. ಆ ಸಾಲಿನಲ್ಲಿ ನೀವು ಇದ್ದರೆ ತಪ್ಪದೆ ಇದನ್ನು ಪೂರ್ತಿ ಓದಿ. 1994ರಲ್ಲಿ ಬಿಡುಗಡೆ ಆದ ಎರಡು ರೂ ನಾಣ್ಯಕ್ಕೆ ಈಗ 5 ಲಕ್ಷ ಬೆಲೆ ಇದೆ.

ಮುಂದೆ ಅಶೋಕ ಚಕ್ರ ಇರುವ ಸಿಂಹ ಲಾಂಛನ ಹಾಗೂ ಎರಡು ರೂಪಾಯಿ ಎಂದು ಹಿಂದಿ ಮತ್ತು ಇಂಗ್ಲಿಷ್ ಅಲ್ಲಿ ಬರೆದಿದ್ದು, ಹಿಂದೆ ಭಾರತದ ಭೂಪಟ ಇದೆ. ಕ್ವಿಕ್ಕರ್ ವೆಬ್ಸೈಟ್ ಅಲ್ಲಿ ಇದಕ್ಕೆ 5 ಲಕ್ಷ ಬೆಲೆ ನಿಗದಿ ಆಗಿದೆ. ಕ್ವಿಕರ್ ವೆಬ್ಸೈಟ್ ಗೆ ಭೇಟಿ ಕೊಟ್ಟು ನಿಮ್ಮ ಬಳಿ ಇರುವ ನಾಣ್ಯದ ಫೋಟೋ ತೆಗೆದು ಅಪ್ಲೋಡ್ ಮಾಡಿದರೆ ಖರೀದಿದಾರರೇ ನಿಮ್ಮನ್ನು ಸಂಪರ್ಕಿಸುತ್ತಾರೆ. ಅಂತಿಮವಾಗಿ ಹಣದ ಬೆಲೆಯು ತೆಗೆದುಕೊಳ್ಳುವವರ ಹಾಗು ಮಾರುವವರ ಇಚ್ಛೆಗೆ ಬಿಟ್ಟಿದ್ದು.

ಸದ್ಯಕ್ಕಿಗ ಈ ಮೌಲ್ಯದಲ್ಲಿ ಅದು ಮಾರಾಟ ಆಗುತ್ತಿರುವುದಂತೂ ನಿಜ. ಇದರಂತೆಯೇ ಸ್ವಾತಂತ್ರ್ಯಕ್ಕೂ ಮುನ್ನ ಇದ್ದ ಬ್ರಿಟನ್ ವಿಕ್ಟೋರಿಯಾ ರಾಣಿ ಚಿತ್ರ ಇರುವ ಒಂದು ರೂ ಬೆಳ್ಳಿ ನಾಣ್ಯ 2 ಲಕ್ಷ ರೂ, ಹಾಗೂ ಜಾರ್ಜ್ ವಿ ಕಿಂಗ್ ಚಿತ್ರ ಇರುವ 1918ರಲ್ಲಿ ಚಲಾವಣೆಯಲ್ಲಿದ್ದ ಬ್ರಿಟಿಷ್ ನಾಣ್ಯದ ಬೆಲೆ ಒಂಬತ್ತು ಲಕ್ಷ ಎಂದು ನಿಗದಿ ಆಗಿದೆ. ನಿಮ್ಮ ಬಳಿಯೂ ಈ ನಾಣ್ಯಗಳು ಇದ್ದರೆ ಕೂಡಲೇ ಮಾರಿ ಲಕ್ಷಾದಿಪತಿಗಳಾಗಿ.

ಭಿಕ್ಷೆ ಬೇಡಿ ಅಪ್ಪ ಮೂಟೆಗಟ್ಟಲೇ ಹಣನ ಸಂಪಾದನೆ ಮಾಡಿ ಇಟ್ಟಿದ್ದ ಆ ಭಿಕ್ಷುಕ ಸ-ತ್ತ ನಂತರ ಅಷ್ಟು ಹಣನ ಭಿಕ್ಷುಕನ ಮಗ ಮಾಡಿದ್ದೇನು ಗೊತ್ತಾ..?

 

ದೇವಸ್ಥಾನಗಳಲ್ಲಿ ಪಾರ್ಕಗಳಲ್ಲಿ ರಸ್ತೆಗಳಲ್ಲಿ ಇನ್ನು ಬೇರೆ ಬೇರೆ ಜಾಗಗಳಲ್ಲಿ ಹೆಚ್ಚಾಗಿ ನಾವು ಭಿಕ್ಷುಕರನ್ನು ನೋಡುತ್ತೇವೆ. ಭಿಕ್ಷಕರು ಹರಿದು ಹೋದ ಬಟ್ಟೆಗಳನ್ನು ಹಾಕಿಕೊಂಡು ಒಂದು ಹಳೆಯ ತಟ್ಟೆಯನ್ನು ಇಟ್ಟುಕೊಂಡು ಭಿಕ್ಷೆಯನ್ನು ಬೇಡುತ್ತಾರೆ. ಇಂತಹವರನ್ನು ನೋಡಿದರೆ ಯಾರಿಗಾದರೂ ಅಯ್ಯೋ ಪಾಪ ಎಂದು ಅನಿಸುತ್ತದೆ. ಆದರೆ ಭಿಕ್ಷುಕರ ಬಳಿಯೂ ಕೂಡ ಲಕ್ಷಗಟ್ಟಲೆ ಹಣ ಇರುವುದನ್ನು ಕೂಡ ನಾವು ಈಗಾಗಲೇ ಮಾಧ್ಯಮಗಳಲ್ಲಿ ನೋಡಿದ್ದೇವೆ. ಅಂತಹ ಮತ್ತೊಂದು ಕಥೆ ಇಲ್ಲಿ ಕೂಡ ಇದೆ ಆ ಭಿಕ್ಷುಕ ಯಾರು ಮತ್ತು ಲಕ್ಷಗಟ್ಟಲೆ ಹಣ ಎಲ್ಲಿತ್ತು ಎಂದು ತಿಳಿಯೋಣ.

ಗುಜರಾತಿನ ಸುಬ್ರಹ್ಮಣ್ಯ ಎಂಬ ವ್ಯಕ್ತಿಯು ತನ್ನ ಜೀವನವಿಡಿ ಭಿಕ್ಷೆಯನ್ನು ಬೇಡಿ ಜಾಸ್ತಿ ಖರ್ಚು ಮಾಡದೆ ತನ್ನ ಕಷ್ಟಕಾಲಕ್ಕೆ ಬೇಕಾಗುತ್ತದೆ ಎಂದು ಬಿಕ್ಷೆ ಬೇಡಿದ ಹಣವನ್ನೆಲ್ಲ ತನ್ನ ಬಳಿಯೇ ಇಟ್ಟುಕೊಂಡಿರುತ್ತಾನೆ. ಆ ಭಿಕ್ಷುಕನು ಒಂದು ಚಿಕ್ಕ ಗುಡಿಸಿನಲ್ಲಿ ವಾಸಿಸುತ್ತಿರುತ್ತಾನೆ. ಭಿಕ್ಷುಕ ಹೆಂಡತಿ ಏಳು ವರ್ಷಗಳ ಹಿಂದೆ ಸಾ.ವನ್ನಪ್ಪಿರುತ್ತಾಳೆ. ಹಾಗೆ ಈ ಭಿಕ್ಷುಕನಿಗೆ ಒಬ್ಬ ಮಗ ಕೂಡ ಇದ್ದು ಆತ ಬೇರೆ ಜಾಗದಲ್ಲಿ ವಾಸಿಸುತ್ತಿದ್ದನು ಭಿಕ್ಷುಕನಿಗೆ ಅನಾರೋಗ್ಯ ಇರುತ್ತದೆ.

ಒಂದು ದಿನ ಭಿಕ್ಷುಕ ಹೃದಯಘಾತದಿಂದ ಸಾ.ವನ್ನಪ್ಪುತ್ತಾನೆ ಭಿಕ್ಷುಕನ ಗುಡಿಸಿಲ ಅಕ್ಕಪಕ್ಕದ ಜನರು ಭಿಕ್ಷುಕ ಸ.ತ್ತು ಹೋಗಿರುವ ವಿಷುವನ್ನು ಅವನ ಸಂಬಂಧಿಕರಿಗೆ ತಿಳಿಸುತ್ತಾರೆ. ನಂತರ ಅಕ್ಕ ಪಕ್ಕದವರು ಭಿಕ್ಷುಕನ ಮನೆಗೆ ಹೋಗಿ ನೋಡಿದಾಗ ಮೂಲೆ ಮೂಲೆಗಳಲ್ಲಿ, ಮಂಚದ ಕೆಳಗೆ ಚೀಲಗಳು ಕಾಣುತ್ತವೆ. ಆ ಚೀಲಗಳನ್ನು ತೆಗೆದು ನೋಡಿದರೆ ಒಂದು ಚೀಲದಲ್ಲಿ 50 ರೂಪಾಯಿ ನೋಟುಗಳು, ಮತ್ತೊಂದು ಚೀಲದಲ್ಲಿ 500 ರೂಪಾಯಿ ನೋಟುಗಳು, ಮತ್ತೊಂದರಲ್ಲಿ 100 ರೂಪಾಯಿ ನೋಟುಗಳು ಹೀಗೆ ಇನ್ನೂ ಬೇರೆ ರೀತಿಯ ನೋಟುಗಳು ಇದ್ದವು.

ಅಲ್ಲದೆ ಹಾಸಿಗೆಯ ಕೆಳಗೆ ಹಾಗೂ ಇತರೆ ಬೇರೆ ಬೇರೆ ಜಾಗಗಳಲ್ಲಿ ಆ ಭಿಕ್ಷುಕ ದುಡ್ಡನ್ನು ಇಟ್ಟಿರುತ್ತಾನೆ. ಇದನ್ನು ನೋಡಿದ ಅಲ್ಲಿನ ಜನರು ಆಶ್ಚರ್ಯದಿಂದ ಕೂಡಲೇ ಪೊಲೀಸರಿಗೆ ಮಾಹಿತಿಯನ್ನು ತಿಳಿಸುತ್ತಾರೆ. ಮಾಹಿತಿಯನ್ನು ತಿಳಿದ ಪೋಲೀಸರು ಮತ್ತು ಮಾಧ್ಯಮದವರು ಎಲ್ಲರೂ ಅಲ್ಲಿಗೆ ಬರುತ್ತಾರೆ. ಆ ಭಿಕ್ಷುಕನ ಅಂತ್ಯ ಕ್ರಿಯೆಯೆಲ್ಲಾ ಮುಗಿದ ನಂತರ ಪೊಲೀಸರು ತನಿಖೆಯನ್ನು ನಡೆಸಿ ದುಡ್ಡನ್ನು ಎಣಿಸುವುದಕ್ಕೆ ಶುರು ಮಾಡಿದರು ಆದರೆ ಅದು ಮುಗಿಯಲಿಲ್ಲ ಆದ ಕಾರಣ ಅಲ್ಲೇ ಪಕ್ಕದಲ್ಲಿರುವ ಬ್ಯಾಂಕ್ ನಲ್ಲಿ ದುಡ್ಡನ್ನು ಎಣಿಸುವ ಯಂತ್ರವನ್ನು ತಂದು ದುಡ್ಡನ್ನು ಎಣಿಸುವುದಕ್ಕೆ ಶುರು ಮಾಡಿದರು.

ಎಣಿಸಿದಾಗ ಭಿಕ್ಷುಕನ ಬಳಿ ಇದ್ದ ದುಡ್ಡು ಬರೋಬ್ಬರಿ 25 ಲಕ್ಷ ರೂ.ಗಳು. ಇನ್ನು ಇಷ್ಟು ದುಡ್ಡು ಭಿಕ್ಷುಕನಿಗೆ ಹೇಗೆ ಬಂತು ಎಂದು ಪೊಲೀಸರು ಆಶ್ಚರ್ಯರಾದರು. ಹಾಗೆಯೇ ಭಿಕ್ಷುಕನಿಗೆ ಒಬ್ಬ ಮಗನಿದ್ದ ಕಾರಣ ಈ ದುಡ್ಡೆಲ್ಲವೂ ಕೂಡ ಮಗನಿಗೆ ಸೇರುತ್ತದೆ ಎಂದು ಮಗನನ್ನು ಕರೆಸಿದರು. ಆದರೆ ಭಿಕ್ಷುಕನ ಮಗ ಇದು ನನ್ನ ಹಣವಲ್ಲ ನಮ್ಮ ತಂದೆ ಕಷ್ಟ ಪಟ್ಟು ಭಿಕ್ಷೆ ಬೇಡಿ ಕೂಡಿಟ್ಟಿರುವ ಹಣ ಆದ್ದರಿಂದ ಇದು ನನ್ನ ಸ್ವತ್ತು ಅಲ್ಲ ಈ ದುಡ್ಡನ್ನು ನಾನು ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕೊಡುತ್ತೇನೆ ಎಂದು ಹೇಳಿದರು ಭಿಕ್ಷುಕನ ಮಗನ ಈ ನಿರ್ಧಾರಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಸಿಲಿಂಡರ್ ಸ್ಪೋಟ, 13 ವರ್ಷದ ಬಾಲಕನ ಸಾ-ವು. ಮಕ್ಕಳಿರುವ ಮನೆಯಲ್ಲಿ ಪೋಷಕರು ಎಚ್ಚರಿಕೆಯಿಂದ ಇರಿ.

 

ಸಾ.ವು ಯಾವಾಗ ಯಾರಿಗೆ ಯಾವ ರೀತಿ ಬರುತ್ತದೆ ಎಂದು ಯಾರೂ ಸಹ ಊಹಿಸಲು ಸಾಧ್ಯವಿಲ್ಲ. ಅದೊಂದು ಕಾಲದಲ್ಲಿ ಸಾ.ವೆಂದರೆ ವಯಸ್ಸಾಗಿ ಸಾಯುವುದು ಅಥವಾ ಅನಾರೋಗ್ಯಕ್ಕೆ ತುತ್ತಾಗಿ ಸಾ.ಯುವುದು, ಇಲ್ಲ ಕಾಡಿನಲ್ಲಿ ದಾರಿ ತಪ್ಪಿಸಿಕೊಂಡು ಕಾಡು ಮೃಗಗಳ ಪಾಲಾಗುವುದು, ಇಲ್ಲ ಕಾಲು ಜಾರಿ ನೀರಿಗೆ ಬಿದ್ದರೆ ಸಾ.ವಾಗುವುದು ಎಂದಷ್ಟೇ ನಂಬಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಯಾವ ಕಾರಣಕ್ಕಾಗಿ ಸಾ.ವು ಬರುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ.

ಕಣ್ಣೆದುರಿಗೆ ಚೆನ್ನಾಗಿ ಇದ್ದವರು ಕಣ್ಮುಚ್ಚಿ ಬಿಡುವಷ್ಟರಲ್ಲಿ ನಮ್ಮಿಂದ ದೂರವಾಗಿ ಬಿಟ್ಟಿರುತ್ತಾರೆ. ಅಷ್ಟರ ಮಟ್ಟಿಗೆ ನಮ್ಮ ಬೆನ್ನ ಹಿಂದೆ ಇರುವ ಮೃ.ತ್ಯು ದೇವತೆ ಇತ್ತೀಚೆಗೆ ಬಹಳ ಕ್ರೂ.ರವಾಗಿ ಬಿಟ್ಟಿದ್ದಾನೆ. ಆಡುವ ಕೂಸು, ಇರುವ ಒಬ್ಬನೇ ಮಗ ಎನ್ನುವ ಯಾವುದೇ ಭೇದವನ್ನು ನೋಡದೆ ತನ್ನ ಯ.ಮ ಪಾಶ ಹಾಕಿ ಎಳೆದು ಮ.ಸಣದೂರಿಗೆ ಹೊತ್ತೊಯ್ಯುತ್ತಿದ್ದಾನೆ. ಇಂತಹದೇ ಒಂದು ಅಕಾಲ ಮೃ.ತ್ಯುವಿಕೆ 13 ವರ್ಷದ ಬಾಲಕನೊಬ್ಬ ಇಂದು ಬ.ಲಿಯಾಗಿದ್ದಾನೆ.

ಬೆಂಗಳೂರಿನ ಹೆಬ್ಬಾಳ ಬಳಿ ಇರುವ ಗುಡ್ಡೇದ ಹಳ್ಳಿಯಲ್ಲಿ ಇಂದು ಈ ಘಟನೆ ಸಂಭವಿಸಿದೆ. ಘಟನೆಯ ವಿವರ ಈ ರೀತಿ ಇದೆ ನೋಡಿ. ದೂರದ ಯಾದಗಿರಿ ಜಿಲ್ಲೆಯ ರಾಮಸಮುದ್ರದ ಒಂದು ಹಳ್ಳಿಯಿಂದ ಬಂದ ಇಬ್ಬರು ಬಡ ದಂಪತಿಗಳಾದ ಸರವ್ವ ಮತ್ತು ಮಲ್ಲಪ್ಪ ಎನ್ನುವರು ಹೊಟ್ಠೆಪಾಡಿಗಾಗಿ ಬೆಂಗಳೂರಿಗೆ ಬಂದು ಇಲ್ಲೇ ಜೀವನ ಕಂಡು ಕೊಂಡಿದ್ದರು. ಮಲ್ಲಪ್ಪ ಗಾರೆ ಕೆಲಸಕ್ಕೆ ಹೋಗುತ್ತಿದ್ದರೆ, ಸರವ್ವ ಮನೆ ಮನೆಗೆ ಹೋಗಿ ಮನೆಕೆಲಸ ಮಾಡಿಕೊಂಡು ಬರುತ್ತಿದ್ದಳು.

ಬಡ ಕುಟುಂಬ ಆಗಿದ್ದರು ಇದ್ದೊಬ್ಬ ಮಗ 13 ವರ್ಷದ ಮಹೇಶನ ಬಗ್ಗೆ ಕನಸು ಕಾಣುತ್ತಾ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಆದರೆ ಅವರ ನೆಮ್ಮದಿ ಮೇಲೆ ವಿಧಿಯ ಕ್ರೂ.ರ ಕಣ್ಣು ಬಿದ್ದಿದೆ. ಇಂದು ಮಾರ್ಚ್ 5, ಭಾನುವಾರವಾದ್ದರಿಂದ ಬಾಲಕ ಮಹೇಶ್ ಆಟವಾಡುತ್ತಾ ಅವನ ಮನೆ ಬಳಿಯೇ ಇದ್ದ ಗ್ಯಾಸ್ ಸಿಲಿಂಡರ್ ರಿಫಿಲ್ಲಿಂಗ್ ಮಾಡುವ ಅಂಗಡಿ ಬಳಿ ಹೋಗಿದ್ದಾನೆ. ಅಲ್ಲಿ ಅದೇನು ಕುತೂಹಲ ಕಂಡಿದ್ದನೋ ಅಥವಾ ಅವನ ಹಣೆ ಬರಹವೇ ಅವನನ್ನು ಅಲ್ಲಿಗೆ ಕರೆ ತಂದಿತ್ತೋ ಗ್ಯಾಸ್ ಸಿಲಿಂಡರ್ ರಿಫಿಲ್ಲಿಂಗ್ ಮಾಡುವ ವೇಳೆ ಸಿಲಿಂಡರ್ ಬ್ಲಾಸ್ಟ್ ಆಗಿದೆ.

ಅದರ ತೀವ್ರತೆಗೆ ಮಹೇಶನಿಗೆ ಗಂಭೀರವಾಗಿ ಗಾಯಗಳಾಗಿವೆ. ತಕ್ಷಣವೇ ಅಕ್ಕ-ಪಕ್ಕದವರೆಲ್ಲ ಬಂದು ಮಹೇಶನನ್ನು ನೋಡಿ ಹತ್ತಿರದಲ್ಲೇ ಇರುವ ಹೆಬ್ಬಾಳದ ಬ್ಯಾಪಿಸ್ಟ್ ಆಸ್ಪತ್ರೆಗೆ ದಾಖಲು ಮಾಡಲು ಪ್ರಯತ್ನ ಪಟ್ಟಿದ್ದಾರೆ. ಆದರೆ ಮಾರ್ಗ ಮಧ್ಯದಲ್ಲಿಯೇ ಪುಟ್ಟ ಕಂದ ಕೊನೆ ಉಸಿರೆಳೆದಿದ್ದಾನೆ ಮಗನ ಸ್ಥಿತಿ ನೋಡಿ ಹೆತ್ತವರು ಕಂಗಾಲಾಗಿ ಹೋಗಿದ್ದಾರೆ. ಬೆಳಗ್ಗಿನಿಂದ ಆಡಿಕೊಂಡು ಚೆನ್ನಾಗಿದ್ದ ಮಗ ಕ್ಷಣ ಹೊತ್ತಿನಲ್ಲಿ ಹೆಣವಾಗಿರುವುದು ಕಂಡು ಹೆತ್ತ ಕರುಳು ನರಳಾಡಿದೆ.

ಗ್ಯಾಸ್ ರೀಫಿಲ್ಲಿಂಗ್ ಮಾಡಲು ಜಾಗವನ್ನು ಬಾಡಿಗೆ ಕೊಟ್ಟಿದ್ದ ಮಾಲಿಕ ದೇವರಾಜ್ ಎನ್ನುವಾತ ಮತ್ತು ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ಲಿಕಾಯತ್ ಎನ್ನುವವನು ಇಬ್ಬರು ಇಷ್ಟೆಲ್ಲಾ ಆಗುತ್ತಿದ್ದಂತೆ ಸ್ಥಳದಿಂದ ಪರಾರಿ ಆಗಿದ್ದಾರೆ. ಈ ಪ್ರಕರಣದ ಸಂಬಂಧ ಸ್ಥಳೀಯ ಪೊಲೀಸ್ ಅಧಿಕಾರಿಗಳು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಗ್ಯಾಸ್ ರೀ ಫಿಲ್ಲಿಂಗ್ ಅಥವಾ ಇನ್ಯಾವುದೇ ಇಂತಹ ಅವಘಡಗಳು ಸಂಭವಿಸ ಬಹುದಾದಂತಹ ಚಟುವಟಿಕೆಗಳು ನಡೆಯುವ ಸ್ಥಳದಲ್ಲಿ ಕೆಲ ಮುಂಜಾಗ್ರತೆ ತೆಗೆದುಕೊಂಡಿದ್ದರೆ ಇಂದು ಈ ರೀತಿ ಆಗುವ ಅನಾಹುತವನ್ನು ತಪ್ಪಿಸಬಹುದಾಗಿತ್ತೋ ಏನೋ, ಇನ್ನು ಮುಂದಾದರೂ ಜನ ಜಾಗೃತವಾಗಲಿ.