Home Blog Page 31

ಕೇವಕ 20 ರೂಪಾಯಿನಲ್ಲಿ 20 ಸಾವಿರದ ರೇಷ್ಮೆ ಸೀರೆಯನ್ನು ಮನೆಯಲ್ಲಿ ಡ್ರೈ ವಾಶ್ ಮಾಡಬಹುದು.!

 

ರೇಷ್ಮೆ ಸೀರೆ ಎಂದ ತಕ್ಷಣ ಹೆಣ್ಣು ಮಕ್ಕಳ ಮನಸ್ಸು ಪುಳಕಿತಗೊಳ್ಳುತ್ತದೆ. ಬಂಗಾರ ಹಾಗು ರೇಷ್ಮೆ ಸೀರೆ ಎನ್ನುವುದು ಹೆಣ್ಣು ಮಕ್ಕಳಿಗೆ ಅತ್ಯಂತ ಖುಷಿ ಕೊಡುವ ಉಡುಗೊರೆಗಳು ಮತ್ತು ಇದನ್ನು ಅವರು ಪ್ರತಿಷ್ಠೆಯ ಸಂಕೇತ ಎಂದು ಕೂಡ ಅಂದುಕೊಂಡಿದ್ದಾರೆ. ಯಾಕೆಂದರೆ ಸೀರೆಗಳಲ್ಲಿ ಎಲ್ಲಕ್ಕಿಂತ ರೇಷ್ಮೆ ಸೀರೆಗೆ ಹೆಚ್ಚು ಬೆಲೆ ರೇಷ್ಮೆ ಸೀರೆ ಉಡುವುದಕ್ಕೂ ಕೂಡ ಅಷ್ಟೇ ಸುಂದರ ರೇಷ್ಮೆ ಸೀರೆ ಉಟ್ಟವರ ಅಂದ ಹಾಗೂ ಗತ್ತು ಬೇರೆ ರೀತಿ ಇರುತ್ತದೆ.

ಇನ್ನು ಇತ್ಯಾದಿ ಕಾರಣಕ್ಕಾಗಿ ರೇಷ್ಮೆ ಸೀರೆ ಧರಿಸಲು ಎಲ್ಲರೂ ಬಯಸುತ್ತಾರೆ. ಆದರೆ ಖರೀದಿಸುವುದು ಧರಿಸುವುದಕ್ಕಿಂತ ಅದನ್ನು ನೀಟಾಗಿ ಇಟ್ಟುಕೊಳ್ಳುವುದೇ ಬಹಳ ದೊಡ್ಡ ರಿಸ್ಕ್. ಯಾಕೆಂದರೆ ನಾವು ಬೇರೆ ಬಟ್ಟೆಯನ್ನು ವಾಶ್ ಮಾಡುವ ರೀತಿ ಸುಲಭವಾಗಿ ರೇಷ್ಮೆ ಸೀರೆಯನ್ನು ವಾಶ್ ಮಾಡಲು ಆಗುವುದಿಲ್ಲ. ಬಂಗಾರವನ್ನು ನಯ ನಾಜೂಕಿನಿಂದ ನೋಡಿಕೊಂಡ ರೀತಿ ರೇಷ್ಮೆ ಸೀರೆಯನ್ನು ಕೂಡ ನೋಡಿಕೊಳ್ಳಬೇಕು.

ಈ ಸುದ್ದಿ ಓದಿ:- ಮೆಡಿಸಿನ್ ಇಲ್ಲದೇ ಯೋಗದಲ್ಲಿ ಖಾಯಿಲೆ ವಾಸಿ ಮಾಡಬಹುದು ಆದರೆ ಇದೊಂದು ಕಂಡೀಷನ್ ಇದೆ.!

ಹಾಗಾಗಿ ಹೆಚ್ಚಿನವರು ರೇಷ್ಮೆ ಸೀರೆಗಳನ್ನು ಡ್ರೈ ಕ್ಲೀನ್ ಗೆ ಕೊಡುತ್ತಾರೆ. ಈ ರೀತಿ ಕ್ಲೀನಿಂಗ್ ಗೆ ಕೊಡುವಾಗ ಹಣ ವ್ಯರ್ಥ ಎನ್ನುವುದರ ಜೊತೆಗೆ ಅವರು ನಮ್ಮ ಬಟ್ಟೆ ಸರಿಯಾಗಿ ವಾಶ್ ಮಾಡುತ್ತಾರೋ ಅಥವಾ ನಿರ್ಲಕ್ಷ ಮಾಡಿ ಹಾಳು ಮಾಡುತ್ತಾರೋ ಎನ್ನುವ ಡವ ಡವ ಇರುತ್ತದೆ. ಇನ್ನು ಮುಂದೆ ಈ ರೀತಿ ಟೆನ್ಶನ್ ಬಿಡಿ. ನಿಮ್ಮ ಮನೆಯಲ್ಲಿ 20,000 ದ ರೇಷ್ಮೆ ಸೀರೆ ಇದ್ದರೂ ಕೂಡ 20 ರೂಪಾಯಿ ಖರ್ಚು ಮಾಡಿ ನೀವೆ ನೀಟಾಗಿ ಡ್ರೈ ಕ್ಲೀನ್ ಮಾಡಿಕೊಳ್ಳಬಹುದು.

ಹೇಗೆ ಮಾಡುವುದು ಇದಕ್ಕಾಗಿ ಏನೆಲ್ಲ ಬಳಸಬೇಕು ಮತ್ತು ಈ ವಿಧಾನ ಹೇಗೆ ಎಲ್ಲ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿ ಕೊಡುತ್ತಿದ್ದೇವೆ. ಮೊದಲಿಗೆ ಅಂಟವಾಳದ ಕಾಯಿ ತೆಗೆದುಕೊಳ್ಳಿ. 10-12 ಅಂಟುವಾಳದ ಕಾಯಿಯನ್ನು ಜಜ್ಜಿ ಅದರ ಒಳಗಿರುವ ಬೀಜ ತೆಗೆದು ರಾತ್ರಿ ನೆನೆಸಿಡ. ಮರು ದಿನ ಬೆಳಿಗ್ಗೆ ಮೊದಲಿಗೆ ಒಂದು ಬಕೆಟ್ ನೀರಿನಲ್ಲಿ ಒಂದು ಹಿಡಿ ಹರಳುಪ್ಪು ಹಾಕಿ ಕರಗಲು ಬಿಡಿ.

ಈ ಸುದ್ದಿ ಓದಿ:- ಗೃಹಿಣಿಯರೇ ಎಚ್ಚರ, ನಿಮ್ಮ ಮನೆಯಲ್ಲೂ ವಾಷಿಂಗ್ ಮೆಷಿನ್ ಇದೆಯೇ.?, ಈ ವಿಚಾರಗಳ ಬಗ್ಗೆ ತಿಳಿದುಕೊಂಡಿರಲೇ ಬೇಕು…

ಹರಳುಪ್ಪು ಹಾಕುವುದರಿಂದ ಸೀರೆ ಮೇಲಿರುವ ಬ್ಯಾಕ್ಟೀರಿಯಾ ನಾಶವಾಗುತ್ತವೆ ಮತ್ತು ಸೀರೆಯಲ್ಲಿರುವ ಕೆಟ್ಟ ವಾಸನೆ ಹೋಗುತ್ತದೆ. ಈಗ ನಿಮ್ಮ ರೇಷ್ಮೆ ಸೀರೆಯನ್ನು ನೆರಿಗೆಗಳಾಗಿ ಮಾಡಿ, ನಿಮ್ಮ ರೇಷ್ಮೆ ಸೀರೆ ಬಣ್ಣ ಒಂದೇ ರೀತಿ ಇದ್ದರೆ ಒಂದೇ ಬಾರಿಗೆ ನೆನೆಸಬಹುದು ಇಲ್ಲವಾದರೆ ಮೊದಲಿಗೆ ಬಾರ್ಡರ್ ಹಾಗೂ ಸೆರಗನ್ನು ಸಪರೇಟ್ ಇದೇ ವಿಧಾನದಲ್ಲಿ ವಾಷ್ ಮಾಡಿ ನಂತರ ಮಧ್ಯಭಾಗವನ್ನು ಇದೇ ವಿಧಾನದಲ್ಲಿ ಮತ್ತೊಮ್ಮೆ ವಾಶ್ ಮಾಡಬೇಕಾಗುತ್ತದೆ.

ಈಗ ನಿಮ್ಮ ಸೀರೆ ಒಂದೇ ಬಣ್ಣದಲ್ಲಿ ಇದೆ ಎಂದುಕೊಳ್ಳೋಣ ಅದನ್ನು ಉಪ್ಪು ನೀರಿನಲ್ಲಿ ಮೂರು ನಿಮಿಷ ನೆನೆಸಿ ನಂತರ ತೆಗೆದು ಅಂಟವಾಳದ ಕಾಯಿಯನ್ನು ನೆನೆಸಿದ ನೀರು ತೆಗೆದುಕೊಂಡು ಅದನ್ನು ಚೆನ್ನಾಗಿ ನುಣಿಚಿಕೊಳ್ಳಬೇಕು.

ಈ ಸುದ್ದಿ ಓದಿ:- ಇಂಥ ಪವಾಡ ನೀವು ಕನಸಲ್ಲೂ ಊಹಿಸಿರುವುದಿಲ್ಲ, 5 ನಿಮಿಷದಲ್ಲಿ ಕಣ್ಣೆದುರೇ ದೇವರು ಪ್ರತ್ಯಕ್ಷ.!

ಹುಣಸೆಹಣ್ಣು ಕಿವುಚಿದ ರೀತಿ ಮಾಡುತ್ತಿದ್ದರೆ ವಿಪರೀತ ನೊರೆ ಬರುತ್ತದೆ ಅದಕ್ಕೆ ಕೊಳೆ ಹಾಗೂ ಕಲೆ ತೆಗೆಯುವ ಶಕ್ತಿ ಇರುತ್ತದೆ ಚೆನ್ನಾಗಿ ನೊರೆ ಬಂದಮೇಲೆ ಅರ್ಧ ಭಾಗದಷ್ಟು ಮತ್ತೊಂದು ಬಕೆಟ್ ನೀರಿಗೆ ಹಾಕಿ ಎರಡು ನಿಮಿಷ ಸೀರೆಯನ್ನು ನೆನೆ ಹಾಕಿ. ನೀವು ಸೀರೆಯನ್ನು ನೆನೆಸುವ ಮೊದಲು ಎಲ್ಲೆಲ್ಲಿ ಕಲೆ ಹಾಗಿದೆ ಎಂದು ನೋಡಿಕೊಂಡಿದ್ದರೆ ಕಲೆ ತೆಗೆಯುವುದು ಸುಲಭ ಈಗ ಇದನ್ನು ವಾಶ್ ಮಾಡಬೇಕು.

ಒಂದು ಚಿಕ್ಕ ಸ್ಯಾಷೆಮೀರಾ ಶಾಂಪೂ ಒಂದು ಚೂರು ಟೂತ್ ಪೇಸ್ಟ್ ಇನ್ನರ್ಧ ಉಳಿದಿದ್ದ ಅಂಟವಾಳದ ನೀರಿಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ ಅದನ್ನು ಎಲ್ಲೆಲ್ಲಿ ಕಲೆಯಾಗಿದೆ ಅಲ್ಲಿಗೆ ಸ್ಪ್ರೆಡ್ ಮಾಡಿ ಉಜ್ಜಿ. ಮುಖ್ಯವಾಗಿ ಸೀರೆ ಫಾಲ್ಸ್ ಹಾಕುವ ಜಾಗದಲ್ಲಿ ಸ್ಪ್ರೆಡ್ ಮಾಡಿ ಯಾವುದೇ ಬ್ರಷ್ ಬಳಸದೆ ಕೈಯಿಂದಲೇ ಉಜ್ಜಬೇಕು.

ಹೀಗೆ ನಿಧಾನವಾಗಿ ಕೈಯಿಂದ ತಿಕ್ಕಿ ತೊಳೆದರೆ ಕೊಳೆಯೆಲ್ಲಾ ಹೋಗುತ್ತದೆ. ಮತ್ತೊಮ್ಮೆ ಈಗ ಇನ್ನೊಂದು ಬಕೆಟ್ ನೀರಿನಲ್ಲಿ ಅದ್ದಬೇಕು ಕೊನೆಯಲ್ಲಿ ಕಂಫರ್ಟ್ ಹಾಗೂ ಅರ್ಧ ಮುಚ್ಚಳ ರಿವೈವ್ (Revive) ಹಾಕಿ ಮತ್ತೊಮ್ಮೆ ಜಾಲಾಡಿ ನೆರಳಿನಲ್ಲಿ ಒಣಹಾಕಿ ಇಷ್ಟು ಮಾಡಿದರೆ ನಿಮ್ಮ ರೇಷ್ಮೆ ಸೀರೆ ಕೊಳೆ ಹೋಗಿ ಹೊಳಪು ಬರುತ್ತದೆ.

ಇನ್ನು ಮುಂದೆ ಕೇಸರಿಬಾತ್ ಮಾಡೋದಕ್ಕೆ ಕನ್ಫ್ಯೂಷನ್ ಬೇಡ, 1-2-3-4 ಎಂಬ ಈ ರೂಲ್ಸ್ ಫಾಲೋ ಮಾಡಿ ಸಾಕು.!

 

ಕೇಸರಿ ಬಾತ್ ಮಾಡುವುದಕ್ಕೆ ಹಲವಾರು ವಿಧಾನಗಳು ಇವೆ. ಆದರೆ ನಾವು ಯಾವಾಗಲೋ ಒಮ್ಮೆ ಹಬ್ಬ ಹರಿದಿನ ವಿಶೇಷತೆಗಳಲ್ಲಿ ಮಾತ್ರ ಮಾಡುವುದರಿಂದ ಆ ಸಮಯಕ್ಕೆ ಮಾಡಿ ನಂತರ ಆ ರೆಸಿಪಿ ಮರೆತೇ ಬಿಡುತ್ತೇವೆ. ಹಾಗಾಗಿ ಪ್ರತಿ ಬಾರಿ ಕೇಸರಿ ಬಾತ್ ಮಾಡುವಾಗಲೂ ಅಮ್ಮನಿಗೋ, ಸ್ನೇಹಿತೆಯರಿಗೋ ಕರೆ ಮಾಡಿ ಅಳತೆ ಕೇಳುವುದು ತಪ್ಪುವುದಿಲ್ಲ ಅಥವಾ ಯೂಟ್ಯೂಬ್ ನೋಡಿ ಕೇಸರಿಬಾತ್ ಮಾಡುವ ಅಭ್ಯಾಸ ಪರಿಪಾಠವಾಗಿ ಹೋಗಿದೆ.

ಇದರಿಂದ ನೀವು ಈ ಮೆಜರ್ಮೆಂಟ್ ನೆನಪಿನಲ್ಲಿ ಇಟ್ಟುಕೊಳ್ಳುವುದಕ್ಕೆ ಕಷ್ಟಪಡುತ್ತಿದ್ದೀರಿ ಎಂದರೆ ಇಂದು ನಾವು ಬಹಳ ಸುಲಭವಾಗಿ ಮಾಡುವ ಮತ್ತು ಅಳತೆ ಕೂಡ ನೆನಪಿನಲ್ಲಿ ಇಟ್ಟುಕೊಳ್ಳಬಹುದಾದ ಸಿಂಪಲ್ ಟ್ರಿಕ್ ನೊಂದಿಗೆ ರುಚಿಕರವಾದ ಒಳ್ಳೆಯ ಹದದಲ್ಲಿ ಇರುವ ಕೇಸರಿಬಾತ್ ರೆಸಿಪಿ ಮಾಡುವುದರ ಬಗ್ಗೆ ಹೇಳಿಕೊಡುತ್ತಿದ್ದೇವೆ. ನೀವು ಒಮ್ಮೆ ಇದನ್ನು ಟ್ರೈ ಮಾಡಿದರೆ ಮತ್ಯಾವತ್ತೂ ಇದನ್ನು ಮರೆಯೋದೇ ಇಲ್ಲ.

ಈ ಸುದ್ದಿ ಓದಿ:- ಹೆಬ್ಬೆರಳ ಉಗುರ ಮೇಲೆ ಅರ್ಧಚಂದ್ರಾಕೃತಿ ಕಂಡರೆ 30 ದಿನಗಳ ಒಳಗೆ ನಿಮ್ಮ ಜೀವನದಲ್ಲಿ ಈ ಘಟನೆ ನಡೆಯುತ್ತದೆ ಎಂದರ್ಥ.

ಕೇಸರಿ ಬಾತ್ ಮಾಡುವುದಕ್ಕೆ ಇರುವ ಒಂದು ಸಿಂಪಲ್ ಟ್ರಿಕ್ ಏನೆಂದರೆ ನೀವು ‌1-2-3-4 ಎನ್ನುವ ಈ ಸಿಂಪಲ್ ಟ್ರಿಕ್ ನೆನಪಿನಲ್ಲಿ ಇಟ್ಟುಕೊಂಡರೆ ಸಾಕು. ನೀವು ಎಷ್ಟೇ ದಿನಗಳಾದ ನಂತರ ಮಾಡಿದರು ಇದರ ಅಳತೆ ಮರೆತು ಹೋಗುವುದಿಲ್ಲ. 1-2-3-4 ಟ್ರಿಕ್ ಎಂದರೆ ಕೇಸರಿ ಬಾತ್ ಗೆ ಬಳಸುವ ಪದಾರ್ಥಗಳ ಅನುಪಾತ ಆಗಿದೆ.

ಕೇಸರಿ ಬಾತ್ ಮಾಡಲು ಮುಖ್ಯವಾಗಿ ಬೇಕಾದ ನಾಲ್ಕು ಪದಾರ್ಥಗಳು ತುಪ್ಪ, ರವೆ, ಸಕ್ಕರೆ ಹಾಗೂ ನೀರು. ಇವು ಸರಿ ಪ್ರಮಾಣದಲ್ಲಿ ಇದ್ದಾಗ ಕೇಸರಿಬಾತ್ ಒಂದು ಸರಿಯಾದ ಹದಕ್ಕೆ ಬರುತ್ತದೆ ಹಾಗಾಗಿ ಈ ಟ್ರಿಕ್ ಪ್ರಕಾರ ಯಾವುದನ್ನು ಎಷ್ಟು ಹಾಕಬೇಕು ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.

ಈ ಸುದ್ದಿ ಓದಿ:- ಐಷಾರಾಮಿ ಜೀವನ ಹಾಗೂ ದೀರ್ಘಾಯುಷ್ಯ ಬೇಕು ಎಂದರೆ ಈ ದಿಕ್ಕಿಗೆ ತಲೆ ಹಾಕಿ ಮಲಗುವ ಅಭ್ಯಾಸ ರೂಢಿಸಿಕೊಳ್ಳಿ.!

ಈ ಅಳತೆ ಮಾಡಲು ನೀವು ಯಾವುದೇ ಲೋಟ ಅಥವಾ ಬೌಲ್ ತೆಗೆದುಕೊಂಡರು ನಾಲ್ಕನ್ನು ಕೂಡ ಅದರಲ್ಲಿ ಅಳತೆ ಮಾಡಬೇಕು. ಉದಾಹರಣೆಗೆ ಒಂದು ಬೌಲ್ ತುಪ್ಪ, ಎರಡು ಬೌಲ್ ರವೆ, ಮೂರು ಬೌಲ್ ಸಕ್ಕರೆ ಮತ್ತು ನಾಲ್ಕು ಬೌಲ್ ನೀರು ಇದು ಸರಿಯಾದ ಪ್ರಮಾಣ. ಇದರೊಂದಿಗೆ ಇನ್ಯಾವ ಸಾಮಾಗ್ರಿ ಬಳಸಿದರೆ ಟೇಸ್ಟ್ ಚೆನ್ನಾಗಿ ಆಗುತ್ತದೆ ಎನ್ನುವ ವಿಚಾರ ಮತ್ತು ಮಾಡುವ ವಿಧಾನದ ಮಾಹಿತಿ ಹೀಗಿದೆ.

ಮೊದಲಿಗೆ ಒಂದು ಅಗಲವಾದ ಪಾತ್ರೆ ತೆಗೆದುಕೊಳ್ಳಿ. ಕೇಸರಿಬಾತ್ ಮಾಡುವುದಕ್ಕೆ ಅಗಲವಾದ ಪಾತ್ರೆ ತೆಗೆದುಕೊಂಡರೆ ಬೆಸ್ಟ್. ಈಗ ಅದಕ್ಕೆ ಒಂದು ಕಪ್ ತುಪ್ಪ ಹಾಕಿ, ನೀವು ಅರ್ಧ ಕಪ್ ತುಪ್ಪ ಅರ್ಧ ಕಪ್ ಎಣ್ಣೆ ಬೇಕಾದರೂ ಹಾಕಬಹುದು ಅಥವಾ ಅರ್ಧ ಕಪ್ ತುಪ್ಪ ಹಾಕಿ ಕೊನೆಯಲ್ಲಿ ಅರ್ಧ ಕಪ್ ತುಪ್ಪ ಹಾಕಿದರೂ ನಡೆಯುತ್ತದೆ.

ಈ ಸುದ್ದಿ ಓದಿ:- ಜಾತಕ ಎನ್ನುವುದು ಸತ್ಯವೋ.? ಸುಳ್ಳೋ, ಇಲ್ಲಿದೆ ನೋಡಿ ನಿಖರ ಮಾಹಿತಿ.!

ಈಗ ಸದ್ಯಕ್ಕೆ ಒಂದು ಕಪ್ ತುಪ್ಪ ಹಾಕಿದ್ದೀರಾ ಎಂದುಕೊಳ್ಳೋಣ ಅದು ಸ್ವಲ್ಪ ಬಿಸಿಯಾದ ಮೇಲೆ ಲೋ ಫ್ಲೇಂ ನಲ್ಲಿಯೇ ಉರಿ ಇಟ್ಟುಕೊಂಡು ಎರಡು ಕಪ್ ರವೆಯನ್ನು ಹಾಕಿ ಚೆನ್ನಾಗಿ ಹುರಿಯಿರಿ ನೀವು ಎಷ್ಟು ಚೆನ್ನಾಗಿ ಹುರಿಯುತ್ತಿರೋ ಅಷ್ಟು ಚೆನ್ನಾಗಿ ಕೇಸರಿಬಾತ್ ಬರುತ್ತದೆ.

ಈಗ ಮೂರು ಕಪ್ ಸಕ್ಕರೆ ಸೇರಿಸಿ ಇದನ್ನೆಲ್ಲ ಮಾಡಲು ಆರಂಭಿಸಿದಾಗಲೇ ಬೇರೆ ಪಾತ್ರೆಯಲ್ಲಿ ನಾಲ್ಕು ಕಪ್ ನೀರು ಹಾಕಿ ಬಿಸಿ ಮಾಡಲು ಇಟ್ಟುಕೊಂಡಿರಬೇಕು. ಈಗ ಆ ನಾಲ್ಕು ಕಪ್ ನೀರನ್ನು ಸೇರಿಸಿ ಒಂದು ಚಿಟಿಕೆ ಕೇಸರಿ ಹಾಕಿ ತುಪ್ಪದಲ್ಲಿ ಹುರಿದ ದ್ರಾಕ್ಷಿ ಗೋಡಂಬಿ ಹಾಕಿ ತಿರುಗುತ್ತಾ ಬಂದರೆ ಐದು ನಿಮಿಷದಲ್ಲಿ ಸೂಪರ್ ಆಗಿ ಕೇಸರಿಬಾತ್ ರೆಡಿ ಆಗುತ್ತದೆ.

ಮೆಡಿಸಿನ್ ಇಲ್ಲದೇ ಯೋಗದಲ್ಲಿ ಖಾಯಿಲೆ ವಾಸಿ ಮಾಡಬಹುದು ಆದರೆ ಇದೊಂದು ಕಂಡೀಷನ್ ಇದೆ.!

ಈಗ ಯೋಗ ಎನ್ನುವುದು ಬಹಳ ಟ್ರೆಂಡಿಂಗ್ ಹಾಗೂ ಡಿಮ್ಯಾಂಡಿಂಗ್ ವಿಷಯ ಮತ್ತು ಯೋಗ ಕೂಡ ಮಾರ್ಕೆಟಿಂಗ್ ಆಗಿ ಹೋಗಿದೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಯಾವುದೇ ಕಾಯಿಲೆ ಬಂದರೂ ಕೂಡ ಯೋಗ ಮಾಡಿದರೆ ಪರಿಹಾರ ಆಗುತ್ತದೆ ಎನ್ನುವ ಮನೋಭಾವನೆ ಜನರಲ್ಲಿ ಬೆಳೆದು ಹೋಗಿದೆ ಹಾಗಾದರೆ ಯೋಗ ಮಾಡುವುದರಿಂದ ಏನು ಪ್ರಯೋಜನ ಇಲ್ಲವೆ ಖಂಡಿತವಾಗಿಯೂ ಇದೆ.

ಯೋಗ ಎಂದರೆ ಕಾಯಿಲೆ ವಾಸಿ ಮಾಡುವ ಚಿಕಿತ್ಸೆ ಅಲ್ಲ ಬದಲಾಗಿ ಅದು ಬದುಕುವ ವಿಧಾನವೇ ಎನ್ನುವುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಯೋಗ ಮಾಡುವುದಕ್ಕೆ ದಿನದಲ್ಲಿ ಒಂದು ತಾಸು ಮೀಸಲು ಇಡುವುದರಿಂದ ಕೇವಲ ಆಸನಗಳನ್ನು ಮಾಡುವುದರಿಂದ ದೇಹವನ್ನು ದಂಡಿಸುವುದರಿಂದಲೇ ಎಲ್ಲವೂ ಸರಿ ಹೋಗುವುದಿಲ್ಲ ಆಹಾರ ಪದ್ಧತಿ ಮತ್ತು ಮನಸ್ಸಿನ ಆರೋಗ್ಯವೂ ಕೂಡ ಅಷ್ಟೇ ಚೆನ್ನಾಗಿರಬೇಕು.

ಈ ಸುದ್ದಿ ಓದಿ:- ಯುಗಾದಿ ಹಬ್ಬದ ದಿನ ಈ ಮರ ಎಲ್ಲಿ ಸಿಕ್ಕರೂ ಬಿಡಬೇಡಿ, ಆಗದೆ ಇರುವ ಕೆಲಸವೂ ಆಗುತ್ತದೆ ಸಾಕಷ್ಟು ಹಣ ಗಳಿಸುತ್ತೀರಿ.!

ದೇಹವನ್ನು ಯೋಗ ಮಾಡಿ ತಾಲೀಮುಗೊಳಿಸುವುದರಿಂದ ಮೂಳೆಗಳು ಗಟ್ಟಿ ಆಗುತ್ತದೆ. ಆದರೆ ದೇಹದ ಒಳಗಡೆ ಸೇರುವ ಆಹಾರದಲ್ಲೂ ಕೂಡ ಸರಿಯಾದ ಆರೋಗ್ಯಕರ ಅಂಶಗಳು ದೇಹ ಸೇರಬೇಕು ಮತ್ತು ನೆಮ್ಮದಿಯಾದ ನಿದ್ರೆಯು ಕೂಡ ಅಷ್ಟೇ ಪ್ರಮುಖ ಪಾತ್ರ ವಹಿಸುತ್ತದೆ. ಇದೆಲ್ಲದರ ಜೊತೆಗೆ ಮನಸಿನಲ್ಲಿ ಕೂಡ ನಾವು ಪಾಸಿಟಿವ್ ಆಗಿ ಥಿಂಕ್ ಮಾಡಬೇಕು.

ಮನಸ್ಸಿನಲ್ಲಿ ನೂರೆಂಟು ಯೋಜನೆ ಇಟ್ಟುಕೊಂಡು ಅಥವಾ ಗುಣವಾಗುತ್ತದೆ ಎನ್ನುವುದನ್ನು ಉದ್ದೇಶ ಇಟ್ಟುಕೊಂಡು ಯೋಗ ಪ್ರಾಕ್ಟೀಸ್ ಮಾಡಿದರೆ ಅದು ಪ್ರಯೋಜನಕ್ಕೆ ಬಾರದೇ ಇರಬಹುದು. ಯೋಗ ಎಂದರೆ ದೇಹದ ಕಂಟ್ರೋಲ್ ಮನಸ್ಸಿನ ಕಂಟ್ರೋಲ್ ಉಸಿರಾಟದ ಸಮತೋಲನ ಇದೆಲ್ಲವನ್ನು ಒಳಗೊಂಡ ಅಂಶವಾಗಿದೆ. ವ್ಯಾಯಾಮ ಅಥವಾ ಯೋಗ ಮಾಡಿದ ಮೇಲೆ ಹಾಯಾಗುವಂತೆ ಮನಸ್ಸಿಗೂ ನೆಮ್ಮದಿ ಇರಬೇಕು ಆಗ ಪೂರ್ಣ ಪ್ರಮಾಣದಲ್ಲಿ ಫಲ ಸಿಗುತ್ತದೆ.

ಜೊತೆಗೆ ಯಾವುದೇ ಕಾಯಿಲೆಗೆ ಬೇಕಾದರೂ ಯೋಗದಿಂದ ಚಿಕಿತ್ಸೆ ಸಿಗುತ್ತದೆ ಎಂದುಕೊಳ್ಳುವುದು ತಪ್ಪು ಇದರ ಬದಲು ಒಂದು ನಿಯಂತ್ರಣ ಸಿಗುತ್ತದೆ ಎಂದರೆ ಒಪ್ಪಬಹುದು. ಯಾಕೆಂದರೆ 70 ವರ್ಷದ ವೃದ್ಧರೊಬ್ಬರು ತನಗೆ ವಿಪರೀತವಾಗಿ ಮೂಳೆಗಳು ನೋವು ಬರುತ್ತಿದೆ ಎಂದು ಕೇಳಿದರೆ ಯೋಗ ಮಾಡುವುದರಿಂದ ಹೊಸದಾಗಿ ಏನು ಬದಲಾವಣೆ ಆಗುವುದಿಲ್ಲ.

ಈ ಸುದ್ದಿ ಓದಿ:- ಜಾತಕ ಎನ್ನುವುದು ಸತ್ಯವೋ.? ಸುಳ್ಳೋ, ಇಲ್ಲಿದೆ ನೋಡಿ ನಿಖರ ಮಾಹಿತಿ.!

ಯಾಕೆಂದರೆ ಈಗಾಗಲೇ ಆ ವ್ಯಕ್ತಿಗೆ ವಯಸ್ಸಾಗಿದೆ ಆತನ ಮೂಲಗಳು ದುರ್ಬಲಗೊಂಡಿದೆ, ಸವೆದಿರುತ್ತದೆ. ಆದರೆ ಆತನಿಗೆ ಆಗುತ್ತಿರುವ ನೋವನ್ನು ನಿಯಂತ್ರಣಕ್ಕೆ ತರಬಹುದು. ದೇಹವು ಲೈಟ್ ಆಗಿ ಇರುವಂತೆ ಆ ವಯಸ್ಸಿಗೆ ಎಷ್ಟು ಚೈತನ್ಯದಿಂದ ಇರಬೇಕು ಅಷ್ಟು ಎನರ್ಜಿಯಿಂದ ಇರುವಂತೆ ನಿಯಂತ್ರಣಕ್ಕೆ ತರಬಹುದು ಅಷ್ಟೇ.

ಆದರೆ 20 ವರ್ಷದ ಯುವಕನೊಬ್ಬ ತನ್ನ 20ನೇ ವಯಸ್ಸಿನಿಂದ ಯೋಗ ಪ್ರಾಕ್ಟೀಸ್ ಮಾಡಿಸುತ್ತಾ ಬಂದರೆ 70 ವರ್ಷದ ವಯಸ್ಸಾದರೂ ಕೂಡ 50 ವರ್ಷದ ತರುಣನಂತೆ ಇರುತ್ತಾರೆ ಎಂದರೆ ಅದನ್ನು ಒಪ್ಪಬಹುದು ಯಾಕೆಂದರೆ ಈಗಾಗಲೇ ಅದು ಅವರು ದೇಹ ದಂಡಿಸಿ ದೇಹವನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಂಡಿರುತ್ತಾರೆ.

ಹಾಗೆಯೇ ಎಲ್ಲಾ ಕಾಯಿಲೆಗೂ ಕೂಡ ಯೋಗದಿಂದಲೇ ಔಷಧಿ ಸಿಗುವುದಿಲ್ಲ. ಕೆಲವು ಜೀನ್ಸ್ ನಿಂದ ಬಂದಿರುತ್ತದೆ, ಒಬ್ಬ ವ್ಯಕ್ತಿ ದೇಹಕ್ಕೂ ಮತ್ತೊಬ್ಬ ವ್ಯಕ್ತಿಯ ದೇಹ ರಚನೆಗೋ ವ್ಯತ್ಯಾಸ ಆಗಿರುತ್ತದೆ ಅದಕ್ಕೆ ಆತನ ಜೀನ್ಸ್ ಕಾರಣ ಆಗಿರುತ್ತದೆ ಯೋಗ ಅದರೊಂದಿಗೆ ಸಹಕರಿಸಬಹುದು ಹೊರತು ಯೋಗದಿಂದಲೇ ಎಲ್ಲವೂ ಸಾಧ್ಯವಿಲ್ಲ.

ಈ ಸುದ್ದಿ ಓದಿ:- ಬಿಸಿ ನೀರಿನಲ್ಲಿ ತಲೆ ಸ್ನಾನ ಮಾಡುವ ಅಭ್ಯಾಸ ಇದ್ದರೆ ಇಂದೇ ನಿಲ್ಲಿಸಿ.!

ಆದರೆ ಅಷ್ಟೇ ಅಸ್ತವ್ಯಸ್ತವಾಗಿರುವ ದೇಹವು ಯೋಗ ಅಭ್ಯಾಸ ಮಾಡುತ್ತಾ ಬಂದಂತೆ ಒಂದು ಹಂತಕ್ಕೆ ಕಂಟ್ರೋಲ್ ಗೆ ಬರುತ್ತದೆ ಆ ಮೂಲಕ ನಿಧಾನವಾಗಿ ಮನಸ್ಸನ್ನು ಕಂಟ್ರೋಲ್ ಗೆ ತರಬಹುದು ಮತ್ತು ನಿಧಾನವಾಗಿ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು ಎಂಬುದು ಸತ್ಯ ಹೊರತು ಎಲ್ಲಾ ಕಾಯಿಲೆಯೂ ಯೋಗ ಮಾಡಿದ ತಕ್ಷಣ ಗುಣವಾಗುತ್ತದೆ ಎನ್ನುವುದು ಮಿಥ್ಯಾ ಎನ್ನುವುದನ್ನು ಒಂದೇ ಮಾತಿನಲ್ಲಿ ಹೇಳಬಹುದು.

ಗೃಹಿಣಿಯರೇ ಎಚ್ಚರ, ನಿಮ್ಮ ಮನೆಯಲ್ಲೂ ವಾಷಿಂಗ್ ಮೆಷಿನ್ ಇದೆಯೇ.?, ಈ ವಿಚಾರಗಳ ಬಗ್ಗೆ ತಿಳಿದುಕೊಂಡಿರಲೇ ಬೇಕು…

ವಾಷಿಂಗ್ ಮಿಷಿನ್ ಪ್ರತಿಯೊಬ್ಬ ಉದ್ಯೋಗಸ್ಥ ಮಹಿಳೆಯ ಮನೆಯಲ್ಲಿ ಕೂಡ ಇರಬೇಕು. ಯಾಕೆಂದರೆ ಇದು ಮಹಿಳೆಯ ಬಹಳ ಸಮಯ ಉಳಿತಾಯ ಮಾಡುತ್ತದೆ ಮತ್ತು ಆಕೆಗೆ ಅನಗತ್ಯ ಶ್ರಮವಾಗಿ ಸುಸ್ತಾಗುವುದನ್ನು ಕೂಡ ತಪ್ಪಿಸುತ್ತದೆ. ವಾಷಿಂಗ್ ಮಿಷನ್ ಮನೆಯಲ್ಲಿ ಇದ್ದರೆ ಹೆಣ್ಣು ಮಕ್ಕಳಿಗೆ ಏನೋ ಒಂದು ರೀತಿಯ ಧೈರ್ಯ ಬರುತ್ತದೆ.

ಮನೆಯಲ್ಲಿ ಇತರ ಕೆಲಸ ಮಾಡುತ್ತಲೇ ಮಿಷನ್ ಗೆ ಬಟ್ಟೆ ಹಾಕಿದರೆ ಅದು ಕ್ಲೀನ್ ಆಗಿರುತ್ತದೆ ನಂತರ ಒಣಗಿಸಿ ಇಟ್ಟುಕೊಳ್ಳಬಹುದು ಮತ್ತು ಮಿಷನ್ ನಲ್ಲಿಯೇ ಡ್ರೈ ಕೂಡ ಆಪ್ಷನ್ ಇರುವುದರಿಂದ ಸ್ವಲ್ಪ ಹೊತ್ತು ಒಣಗಿಸಿದರೆ ಸಾಕು. ಇಷ್ಟೆಲ್ಲಾ ಅನುಕೂಲತೆ ಇದೆ ನಿಜ ಆದರೆ ವಾಷಿಂಗ್ ಮಷೀನ್ ಖರೀದಿಸುವುದು ಮಾತ್ರವಲ್ಲದೆ ಖರೀದಿಸಿ ಬಳಸುವಾಗ ಕೂಡ ಕೆಲ ವಿಷಯಗಳ ಬಗ್ಗೆ ಕೂಡ ನಿಗಾ ವಹಿಸಬೇಕು. ಇಲ್ಲವಾದಲ್ಲಿ ಅದರಿಂದಲೇ ನಮಗೆ ಕಂಟಕವೂ ಆಗಬಹುದು.

ಈ ಸುದ್ದಿ ಓದಿ:- ಜಾತಕ ಎನ್ನುವುದು ಸತ್ಯವೋ.? ಸುಳ್ಳೋ, ಇಲ್ಲಿದೆ ನೋಡಿ ನಿಖರ ಮಾಹಿತಿ.!

ಮುಖ್ಯವಾಗಿ ನೀವೇನಾದರೂ ಟಾಪ್ ಲೋಡ್ ವಾಷಿಂಗ್ ಮಿಷನ್ ಬಳಸುತ್ತಿದ್ದರೆ ಟಾಪ್ ಲೋಡ್ ಗೆ ಬಟ್ಟೆಗಳನ್ನು ಹಾಕುವಾಗ ಜಾಗ್ರತೆಯಿಂದ ಒಂದೊಂದಾಗಿ ಹಾಕಬೇಕು ಟಿವಿ ಸೀರಿಯಲ್ ನೋಡುತ್ತಾ ಹೀಗೆ ಟಾಪ್ ಲೋಡ್ ಗೆ ಬಟ್ಟೆ ಹಾಕುವಾಗ ಮಹಿಳೆ ಒಬ್ಬಳು ಮಾಡಿದ ದು’ರಂ’ತದಿಂದ ಏನಾಯ್ತು ಎನ್ನುವುದು ಬಹುತೇಕ ಎಲ್ಲರಿಗೂ ಗೊತ್ತಿದೆ. ಇಂತಹ ಘಟನೆ ಮತ್ತೆಂದೂ ಮರುಕಳಿಸುವುದು ಬೇಡವೇ ಬೇಡ ಹಾಗಾಗಿ ಜಾಗೃತೆಯಿಂದ ಇರಬೇಕು.

* ಟಾಪ್ ಲೋಡ್ ಅಥವಾ ಫ್ರಂಟ್ ಲೋಡ್ ಯಾವುದೇ ಆಗಲಿ ಬಟ್ಟೆಗಳನ್ನು ಹಾಕಿದ ಮೇಲೆ ಡೋರ್ ಕ್ಲೋಸ್ ಆಗಿದೆಯೇ ಎನ್ನುವುದನ್ನು ಸರಿಯಾಗಿ ಗಮನಿಸಬೇಕು. ಇಲ್ಲವಾದಲ್ಲಿ ಮಿಷನ್ ಆನ್ ಆಗುವುದಿಲ್ಲ ಅಥವಾ ಆನ್ ಆದ ಮೇಲೆ ಸಡನ್ ಆಗಿ ಹೊಡೆದು ನೀರು ಹೊರಬಹುದು.

ಈ ಸುದ್ದಿ ಓದಿ:-ನೀವೇನಾದರೂ ತಿರುಪತಿಗೆ ಪ್ರಯಾಣ ಮಾಡಲು ಬಯಸುತ್ತಿದ್ದೀರಾ? ಕೇವಲ 1799 ರೂಪಾಯಿಗೆ ಊಟ + ಲಕ್ಸೂರಿ ರೂಮ್ ನೊಂದಿಗೆ ಆರಾಮದಾಯಕ ಪ್ರಯಾಣ.!

* ಯಾವಾಗಲೂ ಲೋಡ್ ಗಿಂತ ಹೆಚ್ಚಿನ ಬಟ್ಟೆಗಳನ್ನು ಹಾಕಲೇ ಬಾರದು. ಹಾಗೆ ಮಾಡಿದವರೆ ಮಿಷನ್ ಗೆ ಹಾನಿಯಾಗುತ್ತದೆ. ಮಿಷನ್ ಮೇಲೆಯೇ ಅದರ ಸಾಮರ್ಥ್ಯ ಎಷ್ಟು ಎಂದು ಬರೆದಿರುತ್ತದೆ ಅದನ್ನು ನೋಡಿಕೊಂಡು ಅದರ ಪ್ರಕಾರವಾಗಿ ಮೆಂಟೇನ್ ಮಾಡಬೇಕು. ಲೋಡ್ ಹೆಚ್ಚಾದರೆ ಸರಿಯಾಗಿ ಕ್ಲೀನ್ ಕೂಡ ಆಗುವುದಿಲ್ಲ ನಾವು ಮಿಷನ್ ಗೆ ಹಾಕುವ ಲಿಕ್ವಿಡ್ ಕೂಡ ಸರಿಯಾಗಿ ಸ್ಪ್ರೆಡ್ ಆಗುವುದಿಲ್ಲ

* ಮಿಷನ್ ಗೆ ಬಟ್ಟೆ ಹಾಕಿದ ಮೇಲೆ ಮೊದಲು ನೀವು ಯಾವ ಆಪ್ಷನ್ ಸೆಲೆಕ್ಟ್ ಮಾಡುತ್ತೀರಾ ಅದನ್ನು ನಿಲ್ಲಿಸಿ ಆನ್ ಮಾಡಿ. ನೀರು ಸೋಪ್ ಬಾಕ್ಸ್ ನಲ್ಲಿ ಬಂದು ತಿರುಗಲು ಆರಂಭಿಸಿದ ಮೇಲೆ ಲಿಕ್ವಿಡ್ ಹಾಕಬೇಕು ಹೀಗೆ ಮಾಡಿದಾಗ ತುಂಬಾ ಚೆನ್ನಾಗಿ ಲಿಕ್ವಿಡ್ ಬಟ್ಟೆಗಳೊಂದಿಗೆ ಮಿಶ್ರಣ ಆಗುತ್ತದೆ ಇಲ್ಲವಾದಲ್ಲಿ ಸರಿಯಾಗಿ ಸ್ಪ್ರೆಡ್ ಆಗದೆ ಹೋಗುತ್ತದೆ.

ಈ ಸುದ್ದಿ ಓದಿ:-ವಯಸ್ಸಾದವರು ಬೀಳಬಾರದೆಂದರೆ ಈ 5 ವ್ಯಾಯಾಮ ಮಾಡಿ ಸಾಕು.!

* ಮನೆಯಲ್ಲಿ ಮಕ್ಕಳು ಇದ್ದರೆ ಚೈಲ್ಡ್ ಲಾಕ್ ಮಾಡುವುದು ಬೆಸ್ಟ್ ಇಲ್ಲವಾದಲ್ಲಿ ಅವರು ಮಿಷನ್ ಬಲವಂತವಾಗಿ ಎಳೆದು ತೊಂದರೆ ಮಾಡಿಕೊಳ್ಳಬಹುದು. ಅಥವಾ ಮಿಷನ್ ಗೆ ಹೊಡೆದು ತೊಂದರೆ ಮಾಡಬಹುದು. ಇದು ಕೂಡ ನಿರ್ಲಕ್ಷಿಸುವ ವಿಚಾರ ಅಲ್ಲ ಅದರಲ್ಲೂ ಮಿಷನ್ ಇರುವಾಗ ಮಕ್ಕಳು ಅದರ ತಂಟೆಗೆ ಹೋಗದಂತೆ ಅರ್ಥ ಮಾಡಿಸುವುದು ಒಳ್ಳೆಯದು.

* ಮೊದಲ ಬಾರಿಗೆ ಹೊಸ ಬಟ್ಟೆಯನ್ನು ವಾಶ್ ಮಿಡುವುದಿದ್ದರೆ ಮಿಷನ್ ಗೆ ಹಾಕದೆ ಇರುವುದೇ ಉತ್ತಮ. ಯಾಕೆಂದರೆ ಅದು ಕಲರ್ ಹೋಗುತ್ತದೆಯೋ ಇಲ್ಲವೋ ಗೊತ್ತಾಗುವುದಿಲ್ಲ. ಮಿಷನ್ ಗೆ ಹಾಕಿದರೆ ಎಲ್ಲ ಬಟ್ಟೆಗೂ ಸ್ಪ್ರೆಡ್ ಆಗಿ ಬಿಡಬಹುದು. ಆದ್ದರಿಂದ ಎಚ್ಚರಿಕೆ ಇರಲಿ.

ಈ ಸುದ್ದಿ ಓದಿ:-ಮಾರ್ಚ್ 9 ಯುಗಾದಿ ಹಬ್ಬದ ದಿನದಂದು ಈ ಒಂದು ತಪ್ಪು ಮಾಡಿದರೆ ವರ್ಷಪೂರ್ತಿ ಕಷ್ಟ

* ಮಿಷನ್ ನಲ್ಲಿಯೇ ಬೇರೆ ಬೇರೆ ಆಪ್ಷನ್ ಗಳು ಇರುತ್ತದೆ. ಸ್ಪೋರ್ಟ್ಸ್ ಬಟ್ಟೆ ಹಾಕುವಾಗ, ಮಕ್ಕಳ ಬಟ್ಟೆ ಹಾಕುವಾಗ, ಬೆಡ್ ಶೀಟ್ ಹಾಕುವಾಗ ಅಥವಾ ನಮ್ಮ ದಿನನಿತ್ಯದ ಬಳಕೆ ಬಟ್ಟೆ ಹಾಕುವಾಗ ಬೇರೆ ಬೇರೆ ಆಪ್ಷನ್ ಗಳು ಇರುತ್ತವೆ. ಅದಕ್ಕೆ ಅನುಸಾರವಾಗಿ ಸೆಲೆಕ್ಟ್ ಮಾಡಿದರೆ ಬಟ್ಟೆ ಹಾಗೂ ಮಿಷನ್ ಎರಡು ಕೂಡ ಬಾಳಿಕೆಗೆ ಬರುತ್ತದೆ.

ವಾರದಲ್ಲಿ ಈ ಮೂರು ದಿನ ಹೊಸ ಬಟ್ಟೆ ಧರಿಸಿದರೆ ಧನಲಾಭ.!

 

ಹೊಸ ಬಟ್ಟೆ ಧರಿಸುವುದು ಎನ್ನುವುದು ಖುಷಿ ಕೊಡುವ ಸಂಗತಿ ನಮ್ಮಲ್ಲಿ ಎಷ್ಟೇ ಬಟ್ಟೆಗಳಿದ್ದರೂ ಹೊಸ ಬಟ್ಟೆ ಖರೀದಿಸದಾಗ ಏನೋ ಒಂದು ರೀತಿ ಸಮಾಧಾನ ಹಾಗೂ ಸಂತೋಷ ಬರುತ್ತದೆ, ಅದರಲ್ಲೂ ಮಕ್ಕಳಿಗೆ ಹೊಸ ಬಟ್ಟೆ ಕೊಡಿಸಿದಾಗ ಆಗುವ ಸಂತೋಷಕ್ಕೆ ಪಾರವೇ ಇಲ್ಲ ಬಟ್ಟೆ ನಮಗೆ ಒದಗಿ ಬರುವುದು ಕೂಡ ಲಾಭವೇ.

ಆದರೆ ಈ ಲಾಭ ಇಮ್ಮಡಿ ಆಗಬೇಕು ಮತ್ತು ಇದು ಹಾಗೆಯೇ ಮುಂದುವರಿಯಬೇಕು ಎನ್ನುವುದಾದರೆ ಅದೇ ರೀತಿ ಸರಿಯಾದ ಪದ್ಧತಿಯಿಂದ ನಾವು ಬಟ್ಟೆ ಧರಿಸಬೇಕು ಬಟ್ಟೆ ಧರಿಸುವ ಬಗ್ಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.

ನಮ್ಮ ಹಿರಿಯರು ಇದನ್ನು ಪಾಲಿಸುತ್ತಾ ಬಂದಿದ್ದಾರೆ. ಹಾಗಾಗಿ ಇಂದು ಈ ಅಂಕಣದಲ್ಲಿ ಆ ಪ್ರಕಾರವಾಗಿ ಯಾವ ದಿನಗಳಂದು ಧರಿಸಿದರೆ ಏನು ಫಲ ಮತ್ತು ಯಾವ ಸಮಯಗಳಲ್ಲಿ ಯಾವ ರೀತಿಯ ಬಟ್ಟೆಗಳನ್ನು ಧರಿಸಬೇಕು ಎನ್ನುವುದರ ಬಗ್ಗೆ ತಿಳಿಸಿ ಕೊಡುತ್ತಿದ್ದೇವೆ.

ಈ ಸುದ್ದಿ ಓದಿ:- ಇಂಥ ಪವಾಡ ನೀವು ಕನಸಲ್ಲೂ ಊಹಿಸಿರುವುದಿಲ್ಲ, 5 ನಿಮಿಷದಲ್ಲಿ ಕಣ್ಣೆದುರೇ ದೇವರು ಪ್ರತ್ಯಕ್ಷ.!

* ವಾರದಲ್ಲಿ ಏಳು ದಿನ ಇರುತ್ತದೆ ಮತ್ತು ಈ ಏಳು ದಿನಗಳಲ್ಲೂ ಒಂದೊಂದು ದಿನ ಒಂದೊಂದು ಗ್ರಹಗ್ರತಿಯ ಪ್ರಭಾವ ಅಧಿಕವಾಗಿರುತ್ತದೆ ಆ ಪ್ರಕಾರವಾಗಿ ಬಟ್ಟೆ ಧರಿಸಿದಾಗ ಅದರ ಪರವಾದ ಶುಭಾಶುಭ ಫಲಗಳು ದೊರೆಯುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳಿದೆ

* ಮತ್ತೊಂದು ಪ್ರಕಾರವಾಗಿ ಮತ್ತು ಅತಿಹೆಚ್ಚಿನ ಜನರು ಅನುಸರಿಸುವ ಪ್ರಕಾರವಾಗಿ ವಾರದಲ್ಲಿ ಬುಧವಾರ, ಗುರುವಾರ ಮತ್ತು ಶುಕ್ರವಾರ ಈ ಮೂರು ದಿನಗಳು ಮಾತ್ರ ಹೊಸ ಬಟ್ಟೆ ಧರಿಸುವುದಕ್ಕೆ ಅತ್ಯಂತ ಸೂಕ್ತವಾದ ದಿನವಾಗಿದೆ. ಹಾಗಾದರೆ ಯಾಕೆ ಮತ್ತು ಉಳಿದ ದಿನ ಧರಿಸಿದರೆ ಏನು ಫಲ ಎನ್ನುವುದರ ಬಗ್ಗೆ ಹೇಳುವುದಾದರೆ.

ಸೋಮವಾರದಂದು ಹೊಸ ಬಟ್ಟೆ ಧರಿಸಿದರೆ ಮತ್ತೆ ಆ ಬಟ್ಟೆ ಧರಿಸಿದಾಗಲಿಲ್ಲ ಸದಾ ಒದ್ದೆಯಾಗಿ ಇರುತ್ತಾರೆ, ಮಂಗಳವಾರ ಧರಿಸಿದರೆ ಆ ಬಟ್ಟೆ ಹಾಕಿದಾಗಲೆಲ್ಲಾ ಕೋಪ ಹೆಚ್ಚಾಗುತ್ತದೆ, ಬುಧವಾರ ಅತ್ಯಂತ ಶುಭದಿನ ಬಹಳ ಉತ್ತಮ ಪರಿಣಾಮಗಳನ್ನು ಪಡೆಯುತ್ತಾರೆ, ಪದೇ ಪದೇ ಈ ರೀತಿ ಹೊಸ ಬಟ್ಟೆ ಕಳುಹಿಸುವ ಯೋಗ ಬರುತ್ತದೆ.

ಈ ಸುದ್ದಿ ಓದಿ:-ಯುಗಾದಿ ಹಬ್ಬದ ದಿನ ಈ ಮರ ಎಲ್ಲಿ ಸಿಕ್ಕರೂ ಬಿಡಬೇಡಿ, ಆಗದೆ ಇರುವ ಕೆಲಸವೂ ಆಗುತ್ತದೆ ಸಾಕಷ್ಟು ಹಣ ಗಳಿಸುತ್ತೀರಿ.!

ಗುರುವಾರ ಧರಿಸುವುದರಿಂದ ಗುರುಬಲ ಬರುತ್ತದೆ ಇದರ ಮೂಲಕ ಅಂದುಕೊಂಡ ಕಾರ್ಯಗಳು ನಡೆಯುತ್ತವೆ. ಶುಕ್ರವಾರ ಧರಿಸಿದರೆ ಅಪಾರವಾದ ಸಂಪತ್ತು ಧನ ದ್ರವ್ಯಲಾಭ ಸಿರಿವಂತಿಕೆ ಬರುತ್ತದೆ ಆ ಬಟ್ಟೆ ಧರಿಸಿದಾಗಲೆಲ್ಲಾ ಇಂತಹ ಯೋಗ ಹೆಚ್ಚಾಗುತ್ತದೆ. ಶನಿವಾರ ಧರಿಸಿದರೆ ಅ’ಪ’ಘಾ’ತಗಳಾಗುವ ಭ’ಯ ಹಾಗೂ ಭಾನುವಾರ ಧರಿಸಿದರೆ ಆ ಬಟ್ಟೆ ಹೆಚ್ಚು ಕೊಳಕಾಗುತ್ತದೆ ಎಂದು ತಿಳಿಸಲಾಗಿದೆ.

* ಬಹಳ ಕೊಳಕದ ಬಟ್ಟೆಗಳನ್ನು ಮತ್ತು ಹರಿದು ಹೋದ ಬಟ್ಟೆಗಳನ್ನು ತುಂಬಾ ಹಳೆಯದಾದ ಬಟ್ಟೆಗಳನ್ನು ಕೂಡ ದರಿಸುವುದು ದಾರಿದ್ರ್ಯ ತರುತ್ತದೆ ಎನ್ನುವುದನ್ನು ಜ್ಯೋತಿಷ್ಯ ಶಾಸ್ತ್ರ ತಿಳಿಸಿದೆ.

* ಬೇರೆಯವರ ಬಟ್ಟೆಗಳನ್ನು ಧರಿಸುವುದು ಕೂಡ ನಮ್ಮ ಅದೃಷ್ಟವನ್ನು ಕ್ಷೀಣಿಸುತ್ತದೆ, ನಮ್ಮ ಬಟ್ಟೆಗಳನ್ನು ಬೇರೆಯವರಿಗೆ ಕೊಡುವುದರಿಂದ ಕೂಡ ನಮ್ಮ ಯೋಗ ಬೇರೆಯವರಿಗೆ ಹೋಗುತ್ತದೆ ಎಂದು ಹೇಳಲಾಗುತ್ತದೆ.

ಈ ಸುದ್ದಿ ಓದಿ:-ಜಾತಕ ಎನ್ನುವುದು ಸತ್ಯವೋ.? ಸುಳ್ಳೋ, ಇಲ್ಲಿದೆ ನೋಡಿ ನಿಖರ ಮಾಹಿತಿ.!

* ಸ್ನಾನ ಮಾಡಿದ ಮೇಲೆ ಯಾವಾಗಲೂ ಮಡಿ ಬಟ್ಟೆಗಳನ್ನೇ ಧರಿಸಬೇಕು ಈಗಾಗಲೇ ಬಳಸಿರುವ ಬಟ್ಟೆಗಳನ್ನು ವಾಶ್ ಮಾಡದೆ ಸ್ನಾನ ಮಾಡಿದ ನಂತರ ಧರಿಸಬಾರದು ಇದರಿಂದ ಕ’ಷ್ಟಗಳು ಹೆಚ್ಚಾಗುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ.

* ಹುಟ್ಟುಹಬ್ಬದ ದಿನಗಳಂದು ಹಬ್ಬ ಹರಿದಿನಗಳ ದಿನದಂದು ಮನೆಯಲ್ಲಿ ಶುಭ ಸಮಾರಂಭ ಇದ್ದಾಗ ಶುಭಕಾರ್ಯಗಳಿಗೆ ಹೋಗುವಾಗ ಈ ರೀತಿ ಸಂದರ್ಭಗಳಲ್ಲಿ ಯಾವುದೇ ವಾರ ಧರಿಸಿದರೂ ಕೂಡ ಅದರಿಂದ ಯಾವುದೇ ರೀತಿಯ ದೋಷಗಳು ಉಂಟಾಗುವುದಿಲ್ಲ ಎಂದು ಹೇಳಲಾಗಿದೆ.

* ಆದರೆ ಧರಿಸುವ ಮೊದಲು ಹೊಸ ಬಟ್ಟೆಗೆ ಸ್ವಲ್ಪ ಅರಿಶಿಣದ ಬೊಟ್ಟು ಇಟ್ಟು ಅದನ್ನು ಹಸುವಿನ ಮೇಲೆ ಹಾಕಿ ಅಥವಾ ದೇವರ ಫೋಟೋ ತಾಗಿಸಿ ಧನ್ಯವಾದ ಹೇಳಿ ದೇವರ ಆಶೀರ್ವಾದ ಪಡೆದು ಹಾಕುವ ಅಭ್ಯಾಸ ಹಲವರಲ್ಲಿ ಇದೆ ಇದು ಬಟ್ಟೆಗೆ ಸಕಾರಾತ್ಮಕತೆ ಮತ್ತು ದೈವತ್ವವನ್ನು ತುಂಬುವ ವಿಧಾನ ಎಂದು ನಂಬಬಹುದಾಗಿದೆ.

ಇಂಥ ಪವಾಡ ನೀವು ಕನಸಲ್ಲೂ ಊಹಿಸಿರುವುದಿಲ್ಲ, 5 ನಿಮಿಷದಲ್ಲಿ ಕಣ್ಣೆದುರೇ ದೇವರು ಪ್ರತ್ಯಕ್ಷ.!

ದೇವರು ಎನ್ನುವವನು ಸರ್ವವ್ಯಾಪಿ. ಆತ ಎಲ್ಲಾ ಕಡೆ ಕೂಡ ಇರುತ್ತಾನೆ ಎನ್ನುವುದು ಯುನಿವರ್ಸಲ್ ಸತ್ಯ. ಆದರೆ ಈಗಾಗಲೇ ಜನ ಹೇಗಾಗಿದ್ದಾರೆ ಎಂದರೆ ತಮ್ಮ ಮನಸ್ಸಿಗೆ ತಕ್ಕ ಹಾಗೆ ದೇವರನ್ನು ಕಲ್ಪಿಸಿಕೊಂಡು ಮನುಷ್ಯರ ಲೆವೆಲ್ ಗೆ ದೇವರನ್ನು ತಂದಿದ್ದಾರೆ ಅದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂದರೆ ದೇವಸ್ಥಾನಕ್ಕೆ ಹೋಗಿ ಹರಕೆ ಕಟ್ಟಿಕೊಳ್ಳುವುದನ್ನು ಉದಾಹರಿಸಬಹುದು.

ಹಾಗಾದರೆ ದೇವಸ್ಥಾನಕ್ಕೆ ಹೋಗುವುದು ತಪ್ಪಾ ಎಂದರೆ ದೇವಸ್ಥಾನಕ್ಕೆ ಹೋಗುವುದು ತಪ್ಪಲ್ಲ ದೇವಸ್ಥಾನ ಮಾತ್ರವಲ್ಲದೆ ನಿಮ್ಮ ಮನಸ್ಸಿಗೆ ಶಾಂತಿ ಕೊಡುವ ನೆಮ್ಮದಿ ಕೊಡುವ ಯಾವುದೇ ಸ್ಥಳಕ್ಕೆ ಹೋದರೂ ಕೂಡ ಅದು ತಪ್ಪಲ್ಲ. ಆದರೆ ದೇವಸ್ಥಾನಕ್ಕೆ ಹೋಗಿ ನಿನಗೆ ಈ ಸೇವೆ ಮಾಡುತ್ತೇನೆ ಆ ಸೇವೆ ಮಾಡುತ್ತೇನೆ ಹಣ್ಣುಕಾಯಿ ಕೊಡುತ್ತೇನೆ ಈ ಕೆಲಸ ಮಾಡಿ ಕೊಡು ಎಂದು ಕೇಳುತ್ತಿವಲ್ಲ ಅದು ತಪ್ಪು.

ಈ ಸುದ್ದಿ ಓದಿ:- ಯುಗಾದಿ ಹಬ್ಬದ ದಿನ ಈ ಮರ ಎಲ್ಲಿ ಸಿಕ್ಕರೂ ಬಿಡಬೇಡಿ, ಆಗದೆ ಇರುವ ಕೆಲಸವೂ ಆಗುತ್ತದೆ ಸಾಕಷ್ಟು ಹಣ ಗಳಿಸುತ್ತೀರಿ.!

ಮನುಷ್ಯನ ಮಾತ್ರ ಈ ರೀತಿ ಪೇಮೆಂಟ್ ತೆಗೆದುಕೊಂಡು ಅಥವಾ ಕೆಲಸ ಆಗುವುದಕ್ಕೆ ಏನನ್ನಾದರೂ ಡಿಮ್ಯಾಂಡ್ ಮಾಡುವುದು. ದೇವರೆಂದೂ ಈ ರೀತಿ ಇರುವುದಿಲ್ಲ ಆತನಿಗೆ ನೀವು ಕೈ ಮುಗಿದರೂ ಮುಗಿಯದೇ ಇದ್ದರೂ ಹರಕೆ ಕಟ್ಟಿಕೊಂಡರೂ ಕಟ್ಟಿಕೊಳ್ಳದೇ ಇದ್ದರೂ ನಂಬಿಕೆ ಇಟ್ಟರೂ ಇಡದಿದ್ದರೂ ಏನೂ ವ್ಯತ್ಯಾಸವಾಗುವುದಿಲ್ಲ.

ನಿಮ್ಮ ನಿಮ್ಮ ಕರ್ಮ ಫಲಗಳನ್ನು ನೀವು ಅನುಭವಿಸಲೇಬೇಕು ಹಾಗಾದರೆ ಈ ಹಬ್ಬ ಹರಿದಿನ ಆಚರಣೆ ಯಾಕೆ ಎಂದರೆ ಮನುಷ್ಯನ ಮನಸ್ಸು ಚಂಚಲ ಆತನನ್ನು ದೇವರು ಎನ್ನುವ ಹೆಸರಿನಲ್ ಏಕಾಗ್ರತೆಗೆ ತರಲು ಮತ್ತು ಆತನ ಮನಸ್ಸಿನ ಕೊಳೆಯನ್ನು ತೊಳೆಯಲು ಈ ರೀತಿಯ ಯಾವುದಾದರೂ ಉದ್ದೇಶದಿಂದ ಇವುಗಳನ್ನು ಆರಂಭಿಸಲಾಗಿರುತ್ತದೆ.

ಯುಗಾದಿ ಹಬ್ಬ ಮಾಡದವರು ಪ್ರಪಂಚದಲ್ಲಿ ಇದ್ದಾರೆ, ಕ್ರಿಸ್ಮಸ್ ಹಬ್ಬ ಮಾಡದವರು ಇದ್ದಾರೆ, ರಂಜಾನ್ ಮಾಡದವರು ಇದ್ದಾರೆ ಆದರೆ ದೇವರು ತನ್ನ ಹಬ್ಬ ಮಾಡದೇ ಇದ್ದವರಿಗೆ ಯಾವುದೇ ಶಿಕ್ಷೆ ಕೊಟ್ಟು ಬಿಡುತ್ತಾನೆ ಎಂದುಕೊಳ್ಳುವುದೆಲ್ಲ ತಪ್ಪು. ದೈವತ್ವ ಎನ್ನುವುದು ಸರ್ವಶೇಷ್ಟವಾದ ಪದ ಮನುಷ್ಯನನ್ನೇ ದೇವತಾ ಮನುಷ್ಯ ಎಂದರೆ ಆತನಲ್ಲಿ ಎಷ್ಟು ಕಲ್ಯಾಣ ಗುಣಗಳು ಇರುತ್ತವೆ.

ಈ ಸುದ್ದಿ ಓದಿ:-ಐಷಾರಾಮಿ ಜೀವನ ಹಾಗೂ ದೀರ್ಘಾಯುಷ್ಯ ಬೇಕು ಎಂದರೆ ಈ ದಿಕ್ಕಿಗೆ ತಲೆ ಹಾಕಿ ಮಲಗುವ ಅಭ್ಯಾಸ ರೂಢಿಸಿಕೊಳ್ಳಿ.!

ಇನ್ನು ದೇವರು ಎಂದರೆ ಅವರು ಹೇಗಿರಬಹುದು ಅದು ನಮ್ಮ ಕಲ್ಪನೆಗೂ ನಿಲುಕದ್ದು ನಮ್ಮ ನೀಚತನದಿಂದ ದೇವರನ್ನು ನಮ್ಮ ಲೆವೆಲ್ ಗೆ ಇಳಿಸುವುದು ಬಹಳ ತಪ್ಪು. ದೇವರು ಬಹಳ ಬೇಗ ಅನುಭವಕ್ಕೂ ಬರುತ್ತಾರೆ ಆದರೆ ಒಳಗಿನ ಕಣ್ಣು ತೆರೆದು ಅದನ್ನು ಅರ್ಥ ಮಾಡಿಕೊಳ್ಳುವ ಜ್ಞಾನ ಬೇಕು ಅಷ್ಟೇ.

ಐದು ನಿಮಿಷಗಳಲ್ಲಿಯೇ ದೇವರ ಅನುಭವ ಮಾಡಿಸಬಹುದು ಬೇಕಾದರೆ ನೀವು ನಿಮ್ಮ ಪಕ್ಕದಲ್ಲಿರುವವರಿಗೆ ಅವರ ಮೂಗು ಹಾಗೂ ಬಾಯಿಯನ್ನು ಮುಚ್ಚಿ ಹಿಡಿದುಕೊಳ್ಳಿ ನಿಮಗೆ ಉಸಿರಾಡಲು ಗಾಳಿ ಬೇಕೋ ಊಟ ಬೇಕೋ ಎಂದು ಕೇಳಿದರೆ ಗಾಳಿ ಸಿಕ್ಕರೆ ಸಾಕು ಎಂಬ ರೀತಿ ಆಗಿರುತ್ತದೆ. ಇನ್ನೆರಡು ನಿಮಿಷಗಳು ಹಾಗೆ ಹಿಡಿದುಕೊಳ್ಳಿ ನಿನಗೆ ಕಾರ್ ಬೇಕೋ ಗಾಳಿ ಬೇಕೋ ಎಂದರೆ ಕೇಳಿದರೆ ಖಂಡಿತವಾಗಿಯೂ ಅವರು ಗಾಳಿಯನ್ನು ಆರಿಸಿಕೊಳ್ಳುತ್ತಾರೆ.

ಇನ್ನು ಸ್ವಲ್ಪ ಹೊತ್ತು ಹಿಡಿದು ನಿಮಗೆ ಅಪಾರವಾದ ಸಂಪತ್ತು ಬೇಕೋ ಉಸಿರಾಡಲು ಬಿಡಬೇಕೋ ಎಂದರೆ ಅವರು ಮೊದಲು ಉಸಿರಾಡಿದರೆ ಸಾಕು ಎಂದು ಮಿಸುಕಾಡುತ್ತಿರುತ್ತಾರೆ. ಆಗ ಬಿಟ್ಟು ನೋಡಿ ಅವರು ಎಷ್ಟು ಚೆನ್ನಾಗಿ ಉಸಿರು ಎಳೆದುಕೊಳ್ಳುತ್ತಾರೆ ಆ ಪ್ರಾಣ ವಾಯುವೇ ಭಗವಂತ ಮತ್ತು ಆತ ಮಾತ್ರ ಸತ್ಯ ಈ ಪ್ರಾಣವಾಯು ಪ್ರತಿಯೊಬ್ಬರಿಗೂ ಉಚಿತವಾಗಿ ಸಿಗುತ್ತದೆ.

ಈ ಸುದ್ದಿ ಓದಿ:-ಜಾತಕ ಎನ್ನುವುದು ಸತ್ಯವೋ.? ಸುಳ್ಳೋ, ಇಲ್ಲಿದೆ ನೋಡಿ ನಿಖರ ಮಾಹಿತಿ.!

ಭಗವಂತನ ಹಾಗೆ ಕೆಟ್ಟವರು ಒಳ್ಳೆಯವರು ದೊಡ್ಡವರು ಚಿಕ್ಕವರಿಗೆಲ್ಲರಿಗೂ ಸಮಾನ ಮತ್ತು ಭಗವಂತನ ಸೃಷ್ಟಿಯು ಕೂಡ ಎಲ್ಲರಿಗೂ ಸಮಾನವಾಗಿಯೇ ಇದೆ. ಹಾಗಾಗಿ ಇರಲು ಎಲ್ಲರಿಗೂ ಒಂದೇ ಭೂಮಿ, ಎಲ್ಲರಿಗೂ ಒಬ್ಬನೇ ಸೂರ್ಯ, ಬೀಳುವ ಮಳೆ ಆ ಭಾಗದ ಎಲ್ಲರಿಗೂ ಒಂದೇ ರೀತಿ ಆದರೆ ಆತ ಮಾಡಿಕೊಳ್ಳುವ ಎಡವಟ್ಟಿನಿಂದ ಅಥವಾ ನಿರ್ಲಕ್ಷದಿಂದ ಅಥವಾ ದು’ರಾ’ಸೆಯಿಂದ ಕ’ಷ್ಟಗಳನ್ನು ಅನುಭವಿಸುತ್ತಾನೆ ಅಷ್ಟೇ.

08 ಏಪ್ರಿಲ್, 2024ರಂದು ಯುಗಾದಿ ಅಮವಾಸ್ಯೆ ಜೊತೆಗೆ ಸೂರ್ಯಗ್ರಹಣ ಕೂಡ ಬಂದಿದೆ, ಕೆಲವು ರಾಶಿಗಳಿಗೆ ಯೋಗ ತಂದಿದ್ದರೆ ಹಲವು ರಾಶಿಗಳಿಗೆ ಗಂಡಾಂ’ತರ.!

 

2024ನೇ ವರ್ಷದ ಮೊದಲ ಚಂದ್ರಗ್ರಹಣ ಈಗಾಗಲೇ ಕಳೆದ ತಿಂಗಳು ಸಂಭವಿಸಿದೆ. ಈ ತಿಂಗಳ ವರ್ಷದ ಮೊದಲನೇ ಸೂರ್ಯ ಗ್ರಹಣ ಸಂಭವಿಸುತ್ತಿದ್ದು, ಅದು ಕೂಡ ಏಪ್ರಿಲ್ 08, 2024ರ ಯುಗಾದಿ ಹಬ್ಬದ ಸಂಭ್ರಮದ ಸಮಯದಲ್ಲಿ ಸೂರ್ಯಗ್ರಹಣ ಬರುತ್ತಿರುವುದು ಹಲವರಲ್ಲಿ ಆತಂಕ ಮೂಡಿಸಿದೆ

ಈ ಸೂರ್ಯ ಗ್ರಹಣ, ಚಂದ್ರಗ್ರಹಣ ಮತ್ತು ಪ್ರಕೃತಿಯಲ್ಲಿ ನಡೆಯುವ ಪ್ರತಿಯೊಂದು ಗ್ರಹಗಳ ಸಂಚಾರವೂ ಕೂಡ ದ್ವಾದಶ ರಾಶಿಗಳೆಲ್ಲದರ ಮೇಲೆ ಪರಿಣಾಮ ಬೀರುತ್ತದೆ. ಇದು ಕೆಲವು ರಾಶಿಗಳಿಗೆ ತೊಂದರೆ ಮಾಡಿದರೆ ಹಲವು ರಾಶಿಗಳಿಗೆ ಕಂಟಕಮಯವಾಗಿರುತ್ತದೆ. ಆ ಪ್ರಕಾರವಾಗಿ ಸೂರ್ಯಗ್ರಹಣದ ಪ್ರಭಾವದಿಂದಾಗಿ ರಾಶಿ ಚಕ್ರದ ಈ ಆರು ರಾಶಿಯವರ ಸಮಯ ಕೆಡಲಿದೆ.

ಈ ಸುದ್ದಿ ಓದಿ:- ಈ ವಾಸ್ತು ನಿಯಮಗಳು ನಿಮ್ಮ ಬದುಕನ್ನೇ ಬದಲಾಯಿಸುತ್ತದೆ, ಪ್ರತಿಯೊಬ್ಬರಿಗೂ ಕೂಡ ಇದು ತಿಳಿದಿರಲೇಬೇಕು.!

ಯಾವ ರಾಶಿಯವರು ಪರಿಹಾರ ಏನು? ಇಲ್ಲಿದೆ ನೋಡಿ ಪೂರ್ತಿ ಮಾಹಿತಿ. 08 ಏಪ್ರಿಲ್, 2024ರಂದು ಮೇಷ ರಾಶಿಯಲ್ಲಿ ಸಂಪೂರ್ಣ ಸೂರ್ಯಗ್ರಹಣ ಗೋಚರಿಸುತ್ತಿದೆ. ಮಧ್ಯಾಹ್ನ 2:12 ನಿಮಿಷಕ್ಕೆ ಆರಂಭಗೊಳ್ಳುವ ಈ ಸೂರ್ಯ ಗ್ರಹಣವು ಹಲವು ಸಮಯದವರೆಗೆ ಇರಲಿದೆ.

ಈ ಗ್ರಹಣವು ಅನೇಕರ ಜೀವನದಲ್ಲಿ ಸಮಸ್ಯೆಗಳನ್ನು ತರಲಿದೆ, ಇದಿಷ್ಟು ಮಾತ್ರವಲ್ಲದೆ ಒಂದು ಗ್ರಹಣದಿಂದ ಮತ್ತೊಂದು ಗ್ರಹಣ ನಡೆಯುವವರೆಗಿನ ಸಮಯವನ್ನು ಕೂಡ ಗ್ರಹಣ ಕಾಲ ಎಂದು ಕರೆಯುತ್ತಾರೆ. ಇದು ಕೂಡ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆ ಪ್ರಕಾರವಾಗಿ ಈಗ ಇರುವ ಸೂರ್ಯಗ್ರಹಣ ಯಾವ ರಾಶಿಗೆ ಏನು ಫಲ ನೀಡುತ್ತಿದೆ ಇಲ್ಲಿದೆ ನೋಡಿ ಮಾಹಿತಿ.

ಈ ಸುದ್ದಿ ಓದಿ:- ಮಾರ್ಚ್ 9 ಯುಗಾದಿ ಹಬ್ಬದ ದಿನದಂದು ಈ ಒಂದು ತಪ್ಪು ಮಾಡಿದರೆ ವರ್ಷಪೂರ್ತಿ ಕಷ್ಟ

* ಮೇಷ ರಾಶಿ:- ಮೇಷ ರಾಶಿಯವರಿಗೆ ಯಾವಾಗಲೂ ತಮ್ಮ ಮೇಲೆ ವಿಶ್ವಾಸ ಹೆಚ್ಚು ಎಂದು ಹೇಳಲಾಗುತ್ತಿತ್ತು. ಆದರೆ ಈ ಸಮಯದಲ್ಲಿ ಅವರು ತಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳುವಂತಹ ಸಂದರ್ಭಗಳು ಎದುರಾಗುತ್ತವೆ, ಆಪ್ತ ಸಂಬಂಧಗಳಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಮುರಿದಿದ್ದ ಸಂಬಂಧಗಳು ಮರುಜೊಡನೆ ಆಗುತ್ತಿದ್ದರೆ ಅಥವಾ ಹೊಸ ಸಂಬಂಧಗಳನ್ನು ಆರಂಭಿಸುವ ಚಿಂತನೆಯಲ್ಲಿದ್ದರೆ ಬಹಳ ಜಾಗರಿಕರಾಗಿರುವುದು ಉತ್ತಮ ಇಲ್ಲವಾದಲ್ಲಿ ಇದರಿಂದ ನೀವೇ ನೋ’ವು ಅನುಭವಿಸಬೇಕಾಗುತ್ತದೆ.

ಈ ಸುದ್ದಿ ಓದಿ:- ಕಟಕ ರಾಶಿಯವರ ಏಪ್ರಿಲ್ ತಿಂಗಳ ಮಾಸ ಭವಿಷ್ಯ, ಏಪ್ರಿಲ್ ತಿಂಗಳಲ್ಲಿ ನಿಮಗಾಗಿಯೇ ಬರುತ್ತಿದೆ ವಿಶೇಷವಾದ ಆಫರ್ ಒಂದು.!

* ಕರ್ಕಾಟಕ ರಾಶಿ:- ಈ ಸೂರ್ಯ ಗ್ರಹಣವು ಕರ್ಕಾಟಕ ರಾಶಿ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಅಂದರೆ ಗ್ರಹಣ ಕಳೆದು ಸೂರ್ಯ ಮತ್ತೆ ಹೊಳೆಯುವಂತೆ ಇವರಿಗೂ ಕೂಡ ಸತ್ಯದ ಮೇಲೆ ಲೇಪನವಾಗಿದ್ದ ಸುಳ್ಳಿನ ತೆರೆಯು ಕಳಚಿ ಸತ್ಯದರ್ಶನವಾಗಲಿದೆ. ತಮ್ಮ ಬದುಕಿಗೆ ಸಂಬಂಧ ಪಟ್ಟ ಅನೇಕ ರಹಸ್ಯಗಳನ್ನು ಕಹಿ ಸತ್ಯವನ್ನು ಇವರು ತಿಳಿದುಕೊಳ್ಳುತ್ತಾರೆ. ಆದರೆ ಇದೆಲ್ಲವೂ ನೋ’ವು ನೀಡುವ ಸಂಗತಿಗಳೇ ಆಗಿವೆ, ಆದಷ್ಟು ಶಾಂತಿಯಿಂದ ಪರಿಸ್ಥಿತಿ ನಿಭಾಯಿಸಲು ಪ್ರಯತ್ನಿಸಿ.

* ತುಲಾ ರಾಶಿ:- ತುಲಾ ರಾಶಿಯವರಿಗೆ ಕೂಡ ಗ್ರಹಣ ಕಾಲ ಬಹಳ ಕಷ್ಟಕರವಾಗಿದೆ. ನಿಮ್ಮ ನಿಜವಾದ ನಿರ್ಧಾರಗಳನ್ನು ಹೇಳಿಕೊಳ್ಳಲಾಗದ ಸಂಧಿಗ್ದ ಪರಿಸ್ಥಿತಿಯನ್ನು ಎದುರಿಸುತ್ತೀರಿ. ಆದರೆ ಧೈರ್ಯವಾಗಿ ಇದನ್ನು ಗೆದ್ದಿದ್ದೇ ಆದಲ್ಲಿ ಬದುಕಿನಲ್ಲಿ ಮುಂದೆ ಬರುವ ಅನೇಕ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಬಹುದು.

* ಕನ್ಯಾ ರಾಶಿ:- ಕನ್ಯಾ ರಾಶಿಯವರು ಕೂಡ ಅನೇಕ ಕೆಟ್ಟ ಫಲಗಳನ್ನು, ಪರೀಕ್ಷಾ ಸಮಯಗಳನ್ನು ಗ್ರಹಣ ಕಳೆದ ಕೆಲದಿನಗಳವರೆಗೆ ಅನುಭವಿಸಲಿದ್ದಾರೆ. ಸದ್ಯಕ್ಕೆ ತಾಳ್ಮೆ ಒಂದೇ ನಿಮ್ಮ ಅಸ್ತ್ರ ಆದಷ್ಟು ಇದನ್ನು ಪಾಲಿಸಿ ಮುಂದಿನ ಗ್ರಹಣವಾದ ನಂತರ ಬಹಳ ಅದ್ಭುತ ಫಲಗಳನ್ನು ಪಡೆಯುತ್ತೀರಿ.

ಈ ಸುದ್ದಿ ಓದಿ:- ಅಂಜೂರದ ಹಣ್ಣು ಹೇಗೆ ತಯಾರಾಗುತ್ತದೆ.? ಇದು ಆರೋಗ್ಯಕ್ಕೆ ಎಷ್ಟು ಉತ್ತಮ ನೋಡಿ.!

* ಮಕರ ರಾಶಿ:- ಮಕರ ರಾಶಿಗಳು ಕೂಡ ಅಷ್ಟೇ ಶುಭಫಲಗಳನ್ನು ಈ ಗ್ರಹಣ ಕಾಲ ನೀಡುತ್ತಿಲ್ಲ. ತುಂಬಾ ಸಮಸ್ಯೆಗಳನ್ನು ಈ ಸಮಯದಲ್ಲಿ ನೀವು ಎದುರಿಸಬೇಕಾದ ಪರಿಸ್ಥಿತಿಗಳು ಬರುತ್ತವೆ. ವ್ಯಾಪಾರ ವ್ಯವಹಾರಗಳಲ್ಲಿ ಜಾಗೃತಿಯಿಂದ ಇರಿ, ಉದ್ಯೋಗ ಸ್ಥಳದಲ್ಲಿ ಮನಸ್ತಾಪಗಳಾಗುವ ಸಾಧ್ಯತೆಯೂ ಇದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಯೋಚಿಸಿ ಮುಂದುವರೆಯಿರಿ.

* ಕುಂಭ ರಾಶಿ:- ಕುಂಭ ರಾಶಿಯವರು ಈಗಾಗಲೇ ಬಹಳ ಕಷ್ಟದ ಸಮಯದಲ್ಲಿ ಇದ್ದಾರೆ. ಗ್ರಹಣ ಪರಿಣಾಮವಾಗಿ ಇದರಲ್ಲಾವ ಬದಲಾವಣೆಯೂ ಆಗುವುದಿಲ್ಲ. ಇನ್ನು ಕೆಲವು ತಿಂಗಳುಗಳವರೆಗೆ ಇವರು ಇದೇ ಪರಿಸ್ಥಿತಿಯಲ್ಲಿ ಮುಂದುವರೆಯಲಿದ್ದಾರೆ. ಆದರೆ ಧೈರ್ಯಂ ಸರ್ವಸ್ತ್ರ ಸಾಧನ ಎನ್ನುವಂತೆ ಧೈರ್ಯ ಒಂದಿದ್ದರೆ ಇಷ್ಟು ದಿನ ಪಟ್ಟ ಕಷ್ಟಗಳ ಮುಂದೆ ಇದ್ಯಾವುದೂ ಇಲ್ಲ ಎನಿಸುತ್ತದೆ, ಮುಂದೆ ಬಹಳ ಶುಭ ದಿನಗಳು ಕಾದಿದೆ ಧೈರ್ಯವಾಗಿರಿ.

ಯುಗಾದಿ ಹಬ್ಬದ ದಿನ ಈ ಮರ ಎಲ್ಲಿ ಸಿಕ್ಕರೂ ಬಿಡಬೇಡಿ, ಆಗದೆ ಇರುವ ಕೆಲಸವೂ ಆಗುತ್ತದೆ ಸಾಕಷ್ಟು ಹಣ ಗಳಿಸುತ್ತೀರಿ.!

 

ಯುಗಾದಿ ಹಬ್ಬ ಎಂದರೆ ಹಿಂದೂಗಳಿಗೆ ನಮ್ಮ ಪಂಚಾಂಗದ ಪ್ರಕಾರವಾಗಿ ಹೊಸ ವರ್ಷ ಆರಂಭ. ಈಗ ನಾವು ಏಪ್ರಿಲ್ 9, 2024ರಂದು ಕ್ರೋಧಿ ಸಂವತ್ಸರವನ್ನು ಆರಂಭಿಸುತ್ತಿದ್ದೇವೆ. ವಸಂತ ಋತು ಚೈತ್ರ ಮಾಸದ ಈ ದಿನ ಇಡೀ ಪ್ರಕೃತಿಯೇ ಹೊಸತನಕ್ಕೆ ತೆರೆದುಕೊಂಡಿರುತ್ತದೆ.

ಎಲ್ಲಾ ಕಡೆ ಹಚ್ಚ ಹಸಿರು ಸಮೃದ್ಧಿಯನ್ನು ಸೂಚಿಸುತ್ತಿರುತ್ತದೆ ಮತ್ತು ಶಿಶಿರ ಮಾಸ ಮುಗಿದು ವಸಂತ ಋತು ಆರಂಭ ಆಗಿರುವುದು ಜೀವನದಲ್ಲಿ ಹೊಸ ಚೈತನ್ಯ ಹೊಸ ಹುರಪು ಹಾಗೂ ಸ್ಪೂರ್ತಿಯನ್ನು ತುಂಬುತ್ತದೆ. ಈ ಶುಭ ಸಮಯದಲ್ಲಿ ನೀವು ಕೂಡ ನಿಮ್ಮ ಜೀವನದ ಕಷ್ಟಗಳನ್ನು ಕಳೆದು ಹೊಸ ರೀತಿ ಬದುಕು ಆರಂಭಿಸಬೇಕು ಹಿಂದಿನ ವರ್ಷಕ್ಕಿಂತ ಹೆಚ್ಚು ಹಣಕಾಸು ಸಂಪಾದಿಸಬೇಕು ಕೀರ್ತಿಗಳಿಸಬೇಕು ಯಶಸ್ವಿ ಆಗಬೇಕು ಎಂದರೆ ಈಗ ನಾವು ಹೇಳುವ ಈ ಸರಳ ಉಪಾಯವನ್ನು ಮಾಡಿ.

ಇದಕ್ಕಾಗಿ ಯುಗಾದಿ ಹಬ್ಬದ ದಿನದಂದು ನೀವು ಒಂದು ವಿಶೇಷವಾದ ವಸ್ತುವನ್ನು ಮನೆಗೆ ತರಬೇಕು. ಯುಗಾದಿ ಹಬ್ಬದ ದಿನದಂದು ಪ್ರತಿ ಮನೆಯಲ್ಲೂ ಮಾವು ಬೇವಿನಿಂದ ತಳಿರು ತೋರಣಗಳನ್ನು ಕಟ್ಟಿ ಸಂಭ್ರಮಾಚರಣೆಯಲ್ಲಿ ತೊಡಗಿರುತ್ತೇವೆ ಮತ್ತು ಬೇವುಬೆಲ್ಲ ಸೇವಿಸಲೇಬೇಕಾದ ಕಾರಣ ಪ್ರತಿ ಮನೆಯಲ್ಲೂ ಬೇವಿನ ಎಲೆ ಬೇವಿನ ಹೂವನ್ನು ತಂದಿರುತ್ತೇವೆ.

ಈ ಸುದ್ದಿ ಓದಿ:- ಹೆಬ್ಬೆರಳ ಉಗುರ ಮೇಲೆ ಅರ್ಧಚಂದ್ರಾಕೃತಿ ಕಂಡರೆ 30 ದಿನಗಳ ಒಳಗೆ ನಿಮ್ಮ ಜೀವನದಲ್ಲಿ ಈ ಘಟನೆ ನಡೆಯುತ್ತದೆ ಎಂದರ್ಥ.

ಈ ಬೇವಿನ ಎಲೆಗೆ ಒಂದು ಸಂಸ್ಕಾರ ಕೊಡುವುದರಿಂದ ಅದು ನಿಮ್ಮ ಬದುಕಿನ ನಿಮ್ಮ ಮನೆಯ ನಿಮ್ಮ ವ್ಯಾಪಾರ ನಿಮ್ಮ ಉದ್ಯೋಗದಲ್ಲಿನ ಸಮಸ್ಯೆಗಳನ್ನು ಬಗೆಹರಿಸುತ್ತದೆ ಎನ್ನುವ ಒಂದು ಸೀಕ್ರೆಟ್ ಬಹುತೇಕರಿಗೆ ತಿಳಿದಿಲ್ಲ. ಬೇವಿನ ಸೊಪ್ಪಿಗೆ ಎಷ್ಟು ಶಕ್ತಿ ಇದೆ ಎಂದರೆ ಬೇವಿನ ಮರದ ಸುತ್ತ ಸಕಾರಾತ್ಮಕ ವಾತಾವರಣವಿದೆ ಮತ್ತು ಬೇವಿನ ಎಲೆಗೆ ಆಯುರ್ವೇದದಲ್ಲಿ ಕೂಡ ಪೂಜ್ಯನಿಗೆ ಸ್ಥಾನ ನೀಡಲಾಗಿದೆ.

ಇದು ವಾತಾವರಣದಲ್ಲಿ ಆಮ್ಲಜನಕವನ್ನು ಶುದ್ಧೀಕರಿಸುತ್ತದೆ, ಚರ್ಮ ರೋಗಗಳಿಗೆ ಮುಕ್ತಿ ನೀಡುತ್ತದೆ, ಎಲ್ಲಕ್ಕಿಂತ ಹೆಚ್ಚಾಗಿ ನಕಾರಾತ್ಮಕ ದೋಷಗಳನ್ನು ಹೀರಿ ಹೊರ ಹಾಕುತ್ತದೆ. ರುಚಿಯಲ್ಲಿ ಕಹಿ ಆಗಿದ್ದರು ಜೀವನಕ್ಕೆ ಇದು ಕೊಡುವ ಸಿಹಿಯು ಬೆಲೆ ಕಟ್ಟಲಾಗದ್ದು.

ನೀವು ಏನು ಮಾಡಬೇಕು ಎಂದರೆ ಅಳಿಲು ಓಡಾಡಿರುವ ಮರದಿಂದ ಬೇವಿನ ಸೊಪ್ಪು ತರಬೇಕು ಯಾಕೆಂದರೆ ಅಳಿಲಿನ ಮೇಲೆ ಮೂರು ಗೆರೆಯನ್ನು ಶ್ರೀರಾಮರು ಹಾಕಿ ಆಶೀರ್ವದಿಸಿದ್ದಾರೆ, ಇಂತಹ ಅಳಿಲು ಕೂಡ ಸಾಕಷ್ಟು ಸಕಾರಾತ್ಮಕತೆಯನ್ನು ಮತ್ತು ದೈವಿಕತೆಯನ್ನು ಹೊಂದಿರುತ್ತದೆ.

ಈ ಸುದ್ದಿ ಓದಿ:- ಜಾತಕ ಎನ್ನುವುದು ಸತ್ಯವೋ.? ಸುಳ್ಳೋ, ಇಲ್ಲಿದೆ ನೋಡಿ ನಿಖರ ಮಾಹಿತಿ.!

ಅದು ಓಡಾಡಿರುವ ಬೇವಿನ ಎಲೆಗಳಲ್ಲಿ ಇನ್ನು ಆ ಶಕ್ತಿ ಹೇರಳವಾಗಿರುತ್ತದೆ ಒಂದು ವೇಳೆ ಸಿಗದೇ ಇದ್ದರೆ ಮಾರ್ಕೆಟ್ ನಲ್ಲಿ ಸಿಗುವ ಈ ಬೇವಿನ ಎಲೆ ತಂದು ಎರಡು ಕಡ್ಡಿ ಹಿಡಿದುಕೊಂಡು 11 ಬಾರಿ ಜಯರಾಮ್ ಶ್ರೀರಾಮ್ ಜಯ ಜಯ ಜೈ ರಾಮ ಎಂದು ಹೇಳಿ ನಿಮ್ಮ ಬೆರಳುಗಳಿಂದ 11 ಬಾರಿ ಸವರಿ.

ನಂತರ ಇದನ್ನು ದೇವರ ಕೋಣೆಯಲ್ಲಿಟ್ಟು ತಾಯಿ ಮಹಾಲಕ್ಷ್ಮಿ ಮಹಾವಿಷ್ಣು ನಿಮ್ಮ ಮನೆದೇವರು ಹಾಗೂ ಇಷ್ಟ ದೇವರನ್ನು ಪ್ರಾರ್ಥಿಸಿ, ಮುಖ್ಯದ್ವಾರದ ಬಳಿ ತೆಗೆದುಕೊಂಡು ಹೋಗಿ ಹೊಸ್ತಿಲಿಗೆ ಮತ್ತು ತೋರಣ ಕಟ್ಟುವ ಮುಖ್ಯ ದ್ವಾರದ ಮೇಲ್ಭಾಗದಲ್ಲಿ ಮೂರು ಬಾರಿ ಕುಟ್ಟಿ ಒಂದು ಕಡ್ಡಿಯನ್ನು ನೀವು ಹಣಕಾಸು ಇಡುವ ಬಿರುವಿಗೆ ಹಾಕಿ ಭದ್ರವಾಗಿ ಇಡಿ.

ಇನ್ನೊಂದು ಕಡ್ಡಿಯನ್ನು ನಿಮ್ಮ ವ್ಯಾಪಾರಸ್ಥಳದಲ್ಲಿ ಅಥವಾ ಉದ್ಯೋಗ ಮಾಡುವ ಜಾಗದಲ್ಲಿ ಇಡಿ. ಯಾವುದೇ ಕೆಟ್ಟ ದೃಷ್ಟಿ ದೋಷ ನಿಮಗೆ ತಾಗಿದ್ದರು ನಿವಾರಣೆ ಆಗುತ್ತದೆ ನಿಮ್ಮ ಶತ್ರು ನಾ’ಶವಾಗುತ್ತದೆ ಮತ್ತು ಹಣದ ಆಕರ್ಷಣೆ ಹೆಚ್ಚಾಗಿ ಮುಂದಿನ ಹೊಸ ಸಂವತ್ಸರ ಆರಂಭವಾಗುವುದರ ಒಳಗೆ ನೀವು ಬದುಕಿನಲ್ಲಿ ಬಹಳ ಉತ್ತಮ ಸ್ಥಾನವನ್ನು ತಲುಪಿರುತ್ತೀರಿ. ಬಹಳ ನಂಬಿಕೆ ಹಾಗೂ ಶ್ರದ್ಧೆಯಿಂದ ಇದನ್ನು ಪಾಲಿಸಿ ನಂತರ ನಡೆಯುವ ಚಮತ್ಕಾರವನ್ನು ನೀವೇ ನೋಡಿ.

ಸೋಮವಾರದ ದಿನ ಈ ಎಲೆಯನ್ನು ದೇವರ ಪಾದದ ಬಳಿಯಲ್ಲಿ ಇಟ್ಟು ಅರ್ಪಣಾ ಮನೋಭಾವದಿಂದ ಈ ಮಾತು ಹೇಳಿಬಿಡಿ ನಿಮ್ಮ ಕಷ್ಟಗಳು ಕಳೆದಂತೆ.!

 

ಸೋಮವಾರ ಎಂದ ತಕ್ಷಣ ಎಲ್ಲರಿಗೂ ಶಿವನ ವಾರ ಎಂದೇ ನೆನಪಾಗುತ್ತದೆ. ಹೌದು ಸೋಮವಾರದ ದಿನವೂ ಶಿವನನ್ನು ಪ್ರಾರ್ಥಿಸುವುದಕ್ಕೆ ಆತನನ್ನು ಆರಾಧಿಸುವುದಕ್ಕೆ ಅತ್ಯಂತ ಸೂಕ್ತವಾದ ಶಿವನಿಗೆ ಪ್ರಿಯವಾದ ದಿನವಾಗಿದೆ. ಸೋಮವಾರದ ದಿನದಂದು ಶಿವ ಪೂಜೆ ಮಾಡುವುದರಿಂದ ಇಷ್ಟಾರ್ಥ ಸ‌ ಪ್ರಾಪ್ತಿಯಾಗುತ್ತವೆ ಮತ್ತು ಕಷ್ಟಕಾರ್ಪಣ್ಯಗಳು ಕಳೆಯುತ್ತವೆ ನಮ್ಮ ಪಾಪಗಳು ಪರಿಹಾರ ಆಗುತ್ತವೆ.

ಆದರೆ ಯಾವುದೇ ಪೂಜೆ ಮಾಡುವುದಕ್ಕೂ ಕೂಡ ವಿಧಿ ವಿಧಾನಗಳು ಇವೆ. ಶ್ರದ್ಧಾ ಭಕ್ತಿಯಿಂದ ಇದನ್ನು ಆಚರಣೆ ಮಾಡುವುದರಿಂದ ಮಾತ್ರ ಇಂತಹ ಫಲಗಳನ್ನು ಪಡೆಯಬಹುದು ಇದರೊಂದಿಗೆ ಇದಕ್ಕಿಂತಲೂ ಶ್ರೇಷ್ಠವಾದ ಸಂಗತಿ ಏನೆಂದರೆ ಪ್ರತಿಯೊಂದು ಪೂಜೆ ಹಿಂದೆ ಇರುವ ಕಾರಣವನ್ನು ಅರಿತುಕೊಳ್ಳುವುದು.

ಈ ಸುದ್ದಿ ಓದಿ:- ಹೆಬ್ಬೆರಳ ಉಗುರ ಮೇಲೆ ಅರ್ಧಚಂದ್ರಾಕೃತಿ ಕಂಡರೆ 30 ದಿನಗಳ ಒಳಗೆ ನಿಮ್ಮ ಜೀವನದಲ್ಲಿ ಈ ಘಟನೆ ನಡೆಯುತ್ತದೆ ಎಂದರ್ಥ.

ಶಿವನ ಪೂಜೆ ಮಾಡುವುದನ್ನು ಅರ್ಥ ಮಾಡಿಕೊಂಡರೆ ನಮ್ಮ ಜೀವನ ಸಾರ್ಥಕವಾಗುವುದರಲ್ಲಿ ಸಂಶಯ ಇಲ್ಲ. ಶಿವ ಎಂದರೆ ಆತ ಭೈರಾಗಿ ಶಿವನಿಗೆ ಪ್ರಿಯವಾದ ವಸ್ತು ವಿಭೂತಿ ಆತ ವಾಸಿಸುವ ಸ್ಥಳ ಸ್ಮಶಾನ ಮತ್ತು ಆತನ ವೇಷಭೂಷಣ ಪ್ರತಿಯೊಬ್ಬರಿಗೂ ಕೂಡ ಗೊತ್ತೇ ಇದೆ ಮತ್ತು ಲಿಂಗ ರೂಪದ ಶಿವನನ್ನು ನಾವು ಆರಾಧಿಸುತ್ತೇವೆ.

ಇದೆಲ್ಲವೂ ನಮಗೆ ಬದುಕು ನಶ್ವರ ಎನ್ನುವ ವೈರಾಗ್ಯ ಮನೋಭಾವ ಮೂಡುವಂತೆ ಮಾಡುತ್ತದೆ. ಭವಬಂಧನಗಳನ್ನು ಮೀರಿ ಭಗವಂತನೇ ಸತ್ಯ ಎನ್ನುವುದನ್ನು ಮನವರಿಕೆ ಮಾಡಿಕೊಡುತ್ತದೆ ಆದರೆ ಇಂತಹ ಸ್ಥಾನ ತಲುಪುವುದಕ್ಕೆ ಒಮ್ಮೆಲೆ ಸಾಧ್ಯವಾಗುವುದಿಲ್ಲ ನಿಧಾನವಾಗಿ ಶಿವನನ್ನು ಆರಾಧಿಸುತ್ತಾ ಇಂತಹದೊಂದು ಜ್ಞಾನ ಮನದೊಳಗೆ ಹರಿಯುತ್ತದೆ.

ಆ ಅರಿವು ಗುರುವಾಗಿ ನಮಗೆ ಭಗವಂತನ ಸಾಕ್ಷಾತ್ಕಾರವನ್ನು ಕೊಡುತ್ತದೆ ಇದು ಸಾಧ್ಯವಾಗಬೇಕು ಎಂದರೆ ಅದಕ್ಕೆ ಶ್ರದ್ಧೆ ಬರಬೇಕು, ಮನಸ್ಸಿನಲ್ಲಿ ಏಕಾಗ್ರತೆ ಬರಬೇಕು, ಭಯ ಭಕ್ತಿ ಬರಬೇಕು. ಇದೆಲ್ಲವೂ ನಾವು ಪದ್ಧತಿ ಪ್ರಕಾರವಾಗಿ ಶಿವನನ್ನು ಪೂಜೆ ಮಾಡುವಾಗ ಸ್ವಲ್ಪ ಸ್ವಲ್ಪವಾಗಿ ಪರಿವರ್ತನೆಗೊಳ್ಳುತ್ತಾ ಬರುತ್ತದೆ.

ಈ ಸುದ್ದಿ ಓದಿ:-ಜಾತಕ ಎನ್ನುವುದು ಸತ್ಯವೋ.? ಸುಳ್ಳೋ, ಇಲ್ಲಿದೆ ನೋಡಿ ನಿಖರ ಮಾಹಿತಿ.!

ಶಿವನಿಗೆ ಅಲಂಕಾರ ಇಷ್ಟ ಇಲ್ಲ ಇದು ಆತನ ಸರಳತೆಯನ್ನು ಪ್ರತಿಪಾದಿಸುತ್ತದೆ ಮತ್ತು ಶಿವನಿಗೆ ಬಿಲ್ವಪತ್ರೆ ಹಾಗೂ ಸುಗಂಧ ಭರಿತವಾದ ಬಿಳಿ ಬಣ್ಣದ ಹೂವುಗಳು ಪ್ರಿಯ. ಮೂರು ದಳ ಇರುವ ಬಿಲ್ಪತ್ರೆ ಶಿವನನ್ನು ಪ್ರತಿನಿಧಿಸುತ್ತದೆ ಮತ್ತು ಬಿಲ್ವದ ಕಾಯಿ ನೈವೇದ್ಯ ಮಾಡಿ ಅರ್ಪಿಸುವುದರಿಂದ ಶಿವ ಪ್ರಸನ್ನರಾಗುತ್ತಾರೆ ಎನ್ನುವ ಮಾತು ಇದೆ ಹಾಗಾಗಿ ಈ ಮರವನ್ನು ಶಿವನ ರೂಪದಲ್ಲಿಯೇ ಕಾಣಲಾಗುತ್ತದೆ.

ಶಿವನಿಗೆ ಅಭಿಷೇಕ ಇಷ್ಟ ಜಲಾಭಿಷೇಕ, ಕ್ಷೀರಾಭಿಷೇಕ ಹಾಗೂ ಬಿಳಿ ಬಣ್ಣದ ಅಕ್ಷತೆಯಲ್ಲಿ ಅಭಿಷೇಕ ಮಾಡುವುದರಿಂದ ಶಿವ ಪ್ರಸನ್ನರಾಗುತ್ತಾರೆ ಇವುಗಳನ್ನು ಮಾಡುವುದರ ಜೊತೆಗೆ ಅರ್ಪಣಾ ಮನೋಭಾವ ಬಹಳ ಮುಖ್ಯ.

ಇವುಗಳನ್ನು ಮಹಾದೇವನಿಗೆ ಅರ್ಪಿಸಿ ಇದುವರೆಗೆ ಯಾವುದೇ ವಿಷಯ ಗೊತ್ತೋ ಗೊತ್ತಿಲ್ಲದೆಯೋ ತಪ್ಪಾಗಿದ್ದರೂ ಇನ್ನು ಮುಂದೆ ತಿದ್ದುಕೊಂಡು ಮನುಷ್ಯನಾಗಿ ಬದುಕುತ್ತೇನೆ ನನ್ನ ತಪ್ಪುಗಳನ್ನು ಕ್ಷಮಿಸು ಎಂದು ಸನ್ಮಾರ್ಗದ ಕಡೆ ದಾರಿ ತೋರಿಸು ಎಂದು ಈಶ್ವರನನ್ನು ಪ್ರಾರ್ಥಿಸಬೇಕು.

ಈ ಸುದ್ದಿ ಓದಿ:-ನೀವೇನಾದರೂ ತಿರುಪತಿಗೆ ಪ್ರಯಾಣ ಮಾಡಲು ಬಯಸುತ್ತಿದ್ದೀರಾ? ಕೇವಲ 1799 ರೂಪಾಯಿಗೆ ಊಟ + ಲಕ್ಸೂರಿ ರೂಮ್ ನೊಂದಿಗೆ ಆರಾಮದಾಯಕ ಪ್ರಯಾಣ.!

ಶಿವನಂತೆ ಸದಾ ಶಾಂತ ಭಾವದಲ್ಲಿ ಇರಬೇಕು ಮತ್ತು ಶಿವನಿಗೆ ಪ್ರಿಯವಾಗಬೇಕು ಎಂದರೆ ಶಿವ ಪ್ರಪಂಚವನ್ನು ಕಾಪಾಡುವುದಕ್ಕಾಗಿ ವಿಷ ಕುಡಿದ ರೀತಿಯಲ್ಲಿ ಪರೋಪಕಾರ ಮನೋಭಾವನೆ ಹೊಂದಬೇಕು ಇದನ್ನು ಮನಃಸ್ಪೂರ್ತಿಯಾಗಿ ಮಾಡಬೇಕು.

ಇದು ಸಾಧ್ಯವಾಗದಿದ್ದರೆ ಮತ್ತೊಬ್ಬರ ಜೀವನದಲ್ಲಿ ಹೋಗಿ ತೊಂದರೆ ಕೊಡಬಾರದು ಯಾವಾಗದು ಮನುಷ್ಯತ್ವದಿಂದ ದೈವತ್ವದ ಕಡೆಗೆ ಹೋಗಲು ಪ್ರಯತ್ನಿಸಬೇಕು ಹೊರತು ರಾಕ್ಷಸತ್ವ ಗುಣದ ಕಡೆ ಹೋಗಿ ಪಶುಗಳಾಗಬಾರದು. ಶಿವನ ಧ್ಯಾನದಲ್ಲಿ ಇರುವುದರ ಜೊತೆಗೆ ಶಿವನ ಪ್ರತಿಯೊಂದು ಆಚರಣೆ ಹಿಂದೆ ಇರುವ ಕಾರಣ ಅರಿತು ಅಳವಡಿಸಿಕೊಳ್ಳುವುದರಿಂದ ಮಾತ್ರ ಶಿವ ಪೂಜೆಯ ಫಲಗಳು ಸಿಗುತ್ತವೆ.

ಮನೆ ಕ್ಲೀನಿಂಗ್ ಕಷ್ಟವಾಗಿದೆಯೇ?, ಕೇವಲ ಐದು ನಿಮಿಷಗಳಲ್ಲಿ ಆಶ್ಚರ್ಯ ಪಡುವಂತೆ ಪೂರ್ತಿ ಸ್ವಚ್ಛ ಮಾಡಬಹುದು.!

ಮನೆ ಕ್ಲೀನಿಂಗ್ ಮಾಡುವುದು ಹೇಳಿದಷ್ಟು ಸಿಂಪಲ್ ವಿಚಾರ ಅಲ್ಲವೇ ಅಲ್ಲ. ಸಣ್ಣ ಸಂಸಾರ ಇರುವ ಮನೆ ಆದರೂ ಕೂಡ ಮನೆ ಕ್ಲೀನಿಂಗ್ ಮಾಡುವ ದಿನವಂತು ಇಷ್ಟು ಚಿಕ್ಕ ಮನೆಯಲ್ಲಿ ಇಷ್ಟು ಕೆಲಸವೇ ಎಂದು ಅನಿಸದೇ ಇರದು ಸಾಮಾನ್ಯವಾಗಿ ಪ್ರತಿನಿತ್ಯವೂ ಕೂಡ ಅದೇ ಮನೆಯಲ್ಲಿ ವಾಸಿಸುತ್ತಿರುತ್ತೇವೆ.

ಪ್ರತಿದಿನ ಕಸ ಗುಡಿಸುತ್ತೇವೆ ಮನೆಯನ್ನು ಒರೆಸುತ್ತೇವೆ ಮೂರು ಹೊತ್ತು ಕೂಡ ಅಡುಗೆಯಾದ ಮೇಲೆ ಊಟ ಮಾಡಿದ ಮೇಲೆ ಪಾತ್ರೆ ತೊಳೆಯುತ್ತೇವೆ ಆದರೂ ಕ್ಲೀನಿಂಗ್ ಎಂದು ತಿಂಗಳಿಗೆ ಒಂದು ದಿನ ಆದರೂ ಎಕ್ಸ್ಟ್ರಾ ಸ್ಪೆಷಲ್ ಸಮಯ ಕೊಟ್ಟು ಮೇಂಟೆನೆನ್ಸ್ ಮಾಡಲೇಬೇಕು ಇಲ್ಲವಾದರೆ ಮನೆಯ ಲುಕ್ ಹೋಗಿಬಿಡುತ್ತದೆ.

ಈ ಸುದ್ದಿ ಓದಿ:- ಜಾತಕ ಎನ್ನುವುದು ಸತ್ಯವೋ.? ಸುಳ್ಳೋ, ಇಲ್ಲಿದೆ ನೋಡಿ ನಿಖರ ಮಾಹಿತಿ.!

ಇದನ್ನು ಎಲ್ಲಿಂದ ಶುರು ಮಾಡುವುದು ಎನ್ನುವುದನ್ನು ಡಿಸೈಡ್ ಮಾಡುವುದೇ ಕ್ಲೀನ್ ಮಾಡೋದಕ್ಕಿಂತ ಮೊದಲಿನ ಟಾಸ್ಕ್. ಮನೆಯಲ್ಲಿ ಅಡುಗೆ ಮನೆಯ ಪಾತ್ರೆಗಳು ಕಲೆ ಕಟ್ಟಿರುತ್ತದೆ ಅವುಗಳ ಕಲೆ ತೆಗೆಯುವುದರಿಂದ ಮತ್ತು ಕಿಚನ್ ಟೈಲ್ಸ್ ಗಳಲ್ಲಿ ಎಣ್ಣೆ ಸಾಂಬಾರ್ ಅಥವಾ ಇನ್ನಿತರ ಒಗ್ಗರಣೆ ಘಾಟು ತಗಲಿ ಆಗಿರುವ ಗಲೀಜನ್ನು ತೆಗೆಯುವ ಕೆಲಸದಿಂದ ಹಿಡಿದು ಸಾಕಷ್ಟು ಕೆಲಸ ಇರುತ್ತದೆ.

ಅಡಿಗೆ ಮನೆ ಮೂಲೆ ಮೂಲೆಗಳಲ್ಲೂ ಕಸ ತೆಗೆದು ಹೊಸ ಲುಕ್ ಕೊಡಬೇಕು ಇನ್ನು ದೇವರ ಕೋಣೆಯಲ್ಲಂತೂ ದೇವರ ಫೋಟೋ ಒರೆಸುವುದು, ಹಿತ್ತಾಳೆ ತಾಮ್ರ ಕಂಚಿನ ದೇವರ ಪೂಜೆ ಸಾಮಗ್ರಿಗಳು ಇವುಗಳು ಫಳಫಳ ಹೊಳೆಯುವಂತೆ ತೊಳೆಯಬೇಕು. ಇದನ್ನು ಮಾಡುವುದು ಕೂಡ ಹೆಚ್ಚು ಸಮಯ ಹಿಡಿಯುತ್ತದೆ ಮತ್ತು ಹೆಚ್ಚು ನೀರು ಖರ್ಚಾಗುವ ಕೆಲಸ ಆಗಿರುತ್ತದೆ.

ಈ ಸುದ್ದಿ ಓದಿ:-ನೀವೇನಾದರೂ ತಿರುಪತಿಗೆ ಪ್ರಯಾಣ ಮಾಡಲು ಬಯಸುತ್ತಿದ್ದೀರಾ? ಕೇವಲ 1799 ರೂಪಾಯಿಗೆ ಊಟ + ಲಕ್ಸೂರಿ ರೂಮ್ ನೊಂದಿಗೆ ಆರಾಮದಾಯಕ ಪ್ರಯಾಣ.!

ಬೆಂಗಳೂರಿನಂತಹ ಮಹಾನಗರದಲ್ಲಿ ವಾಸಿಸುವವರು ನೀರಿಗೂ ಕೂಡ ನಾವು ತಿಂಗಳಿನಲ್ಲಿ ಖರೀದಿಸುವ ಹಾಲಿಗಿಂತ ಹೆಚ್ಚಿನ ಬೆಲೆ ಕೊಡುವುದರಿಂದ ನೀರಿನ ಸೌಕರ್ಯವನ್ನು ಕೂಡ ಗಮನದಲ್ಲಿ ಇಟ್ಟುಕೊಂಡೇ ಕ್ಲಿನಿಕ್ ಕೆಲಸಕ್ಕೆ ಕೈ ಹಾಕಬೇಕು. ಹಳ್ಳಿಗಾಡಿನಲ್ಲಿ ಕೂಡ ಈಗ ಪ್ರತಿನಿತ್ಯ ನೀರು ಬಿಡುವ ವ್ಯವಸ್ಥೆ ಇಲ್ಲ ಅವರು ಸಹ ಕಡಿಮೆ ನೀರಿನ ಖರ್ಚಿನಲ್ಲಿ ಕ್ಲೀನ್ ಮಾಡುವಂತಹ ಟ್ರಿಕ್ ಗಳನ್ನು ಬಳಸಿದರೆ ಅವರಿಗೂ ಮತ್ತೆ ನೀರು ತುಂಬಿಸುವ ಶ್ರಮ ಕಡಿಮೆ ಆಗುತ್ತದೆ.

ದೇವರ ಮನೆ ಕೆಲಸ ಆದ ಮೇಲೆ ಲಿವಿಂಗ್ ರೂಮ್ ಗಳನ್ನು ಇರುವ ಫರ್ನಿಚರ್ಗಳು ಫ್ಯಾನ್ ಗಳು ಶೋಕೇಸ್ ನಲ್ಲಿರುವ ವಸ್ತುಗಳು ಅದರ ಮೇಲಿನ ಧೂಳು ತೆಗೆಯುವುದು ಕೂಡ ಕಡಿಮೆ ಸಮಯ ಹಿಡಿಯುವ ಕೆಲಸ ಅಲ್ಲವೇ ಅಲ್ಲ ಮತ್ತು ಅದರಲ್ಲಿ ಕೆಲವು ಶೈನಿಂಗ್ ಇರುವ ವಸ್ತುಗಳನ್ನು ಕೂಡ ತೊಳೆದು ಕ್ಲೀನ್ ಮಾಡಿ ಇಡಬೇಕು ಹಳೆ ಕೊಳೆ ಕುಳಿತರೆ ಯಾವುದು ಕೂಡ ಚೆನ್ನಾಗಿ ಕಾಣುವುದಿಲ್ಲ.

ಈ ಸುದ್ದಿ ಓದಿ:-ಬಾತ್ರೂಮ್ ಟೈಲ್ಸ್ ನೀರಿನ ಕಲೆಗಳನ್ನು ಈಝಿಯಾಗಿ ಕ್ಲೀನ್ ಮಾಡಲು ಈ ಸಿಂಪಲ್ ಟ್ರಿಕ್ ಬಳಸಿ.!

ಇದೆಲ್ಲ ಮುಗಿದ ಮೇಲೆ ವಾಶ್ರೂಮ್ ಕೆಲಸವೂ ಸಹ ಇನ್ನೂ ದೊಡ್ಡ ತಲೆನೋವು. ಟೈಲ್ಸ್ ಗಳಿರುವ ಬಿಸಿ ನೀರಿನ ಕಲೆಗಳ, ಕೊಳೆ ಕಲೆ ಬಾತ್ರೂಮ್ ಡೋರ್‌ ಗಳು ಆ ಬಕೆಟ್ ಗಳು ಟಾಯ್ಲೆಟ್ ಬೇಸಿನ್ ಕ್ಲೀನಿಂಗ್, ಅಡಿಗೆಮನೆ ಸಿಂಕ್ ಇದನ್ನು ಫಳಫಳ ಎನಿಸುವಷ್ಟರಲ್ಲಿ ಸಾಕು ಸಾಕಾಗಿರುತ್ತದೆ.

ಈ ರೀತಿ ನಿಮಗೂ ಕೂಡ ಸುಸ್ತಾಗಿದ್ದರೆ ಮಹಿಳೆಯರೇ ಇನ್ನು ಮುಂದೆ ಟೆನ್ಶನ್ ತೆಗೆದುಕೊಳ್ಳಬೇಡಿ. ಎಷ್ಟು ಹಳೆಯ ಕಲೆ, ಗಲೀಜು ಆಗಿದ್ದರು ಐದು ನಿಮಿಷಗಳಲ್ಲಿ ಅವುಗಳನ್ನು ಕ್ಲೀನ್ ಮಾಡಿ ಹೊಸ ಲುಕ್ ಕೊಡುವ ಚಮತ್ಕಾರಿ ಪ್ರಾಡಕ್ಟ್ ಗಳನ್ನು ತಯಾರಾಗಿದೆ. ಇವುಗಳ ಸಹಾಯದಿಂದ ನೀವು ಚಿಟಿಕೆ ಹೊಡೆಯುವಷ್ಟರಲ್ಲಿ ಎಲ್ಲಾ ಪಾತ್ರೆಗಳನ್ನು ಗೋಡೆಗಳನ್ನು ಕ್ಲೀನ್ ಮಾಡಬಹುದು.

ಈ ಸುದ್ದಿ ಓದಿ:-ಯುಗಾದಿ ಹಬ್ಬದ ದಿನದಂದು ಸಿಂಪಲ್ಲಾಗಿ ದೇವರ ಮುಂದೆ ಕೈಮುಗಿದು ಹೀಗೆ ಕೇಳಿದರೆ ಸಾಕು, ಈ ವರ್ಷವೆಲ್ಲಾ ಮುಟ್ಟಿದ್ದು ಬಂಗಾರವಾಗುತ್ತದೆ.!

Cleanso Product ಗಳಲ್ಲಿ ಪಾತ್ರೆಗಳಿಗೆ ಸಪರೇಟ್, ಟೈಲ್ಸ್ ಕ್ಲೀನ್ ಮಾಡಲು ಸೆಪರೇಟ್, ಸ್ಟೀಲ್ ಪಾತ್ರೆಗಳಿಗೆ ಸಪರೇಟ್ ಸಲ್ಯೂಷನ್ಗಳು ಇವೆ. ಈ ವಿಡಿಯೋವನ್ನು ನೀವು ಪೂರ್ತಿ ಗಮನಿಸಿ ನಿಮಗೆ ಇದೆಲ್ಲದರ ಮಾಹಿತಿ ತಿಳಿಯುತ್ತದೆ. ಇದರ ಇನ್ನು ಹೆಚ್ಚಿನ ಮಾಹಿತಿ ಬೇಕಿದ್ದರೆ ಮತ್ತು ಈ ಪ್ರಾಡಕ್ಟ್ ಖರೀದಿ ಮಾಡುವುದಿದ್ದರೆ ಈ ಕೆಳಕಂಡ ಸಂಖ್ಯೆಗಳನ್ನು ಕೂಡ ಪ್ರಯತ್ನಿಸಿ.
9742333671 / 9611777766