Home Blog Page 41

ಬಡ ಹಾಗೂ ಮಧ್ಯಮ ವರ್ಗದವರಿಗೆ ಸರ್ಕಾರದಿಂದ ಬಂಪರ್ ಗಿಫ್ಟ್.! ರೇಷನ್ ಕಾರ್ಡ್ ಇದ್ದವರಿಗೆ 5 ಲಕ್ಷ, ಇಲ್ಲದವರಿಗೆ 1.5 ಲಕ್ಷ ಉಚಿತ.!

 

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು (government) ದೇಶದಲ್ಲಿರುವ ಬಡ ಜನರು ಹಾಗೂ ಮಧ್ಯಮ ವರ್ಗದವರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ರೇಷನ್ ಕಾರ್ಡ್ (Ration card) ಕೂಡ ಈ ರೀತಿ ಬಡತನವನ್ನು ಅಳೆಯುವ ಮಾಪನ ಆಗಿದೆ ಎಂದರು ಕೂಡ ಬಹುಶಃ ಅದು ತಪ್ಪಾಗಲಾರದು.

ಯಾಕೆಂದರೆ BPL ಹಾಗೂ AAY ಕಾರ್ಡ್ ಹೊಂದಿರುವವರನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಹಾಗೂ APL ರೇಷನ್ ಕಾರ್ಡ್ ಹೊಂದಿರುವ ಕುಟುಂಬಗಳನ್ನು ಬಡತನ ರೇಖೆಗಿಂತ ಮೇಲಿರುವ ವರ್ಗಗಳು ಎಂದು ಗುರುತಿಸಲಾಗುತ್ತದೆ. ಈ ರೀತಿ BPL ರೇಷನ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಸರ್ಕಾರ ವಿಶೇಷವಾದ ಸೌಲಭ್ಯಗಳನ್ನು ಒದಗಿಸುತ್ತದೆ.

ಪ್ರತಿ ತಿಂಗಳ ಮುಟ್ಟು ಸರಿಯಾಗಿ ಆಗಲು 6 ಮನೆಮದ್ದುಗಳು, ಅತಿಯಾದ ರಕ್ತಸ್ರಾವ, ಹೊಟ್ಟೆ ನೋವು, ಬಿಳಿ ಮುಟ್ಟು ಈ ಎಲ್ಲ ಸಮಸ್ಯೆಗೂ ಪರಿಹಾರ.!

ಇಂತಹ ಯೋಚನೆಗಳ ಪೈಕಿ ಆರೋಗ್ಯದ ದೃಷ್ಟಿಯಿಂದ ಜಾರಿಗೆ ತಂದಿರುವ ಆಯುಷ್ಮಾನ್ ಕಾರ್ಡ್ ಯೋಜನೆ (Ayushman Card) ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ. ಆಯುಷ್ಮಾನ್ ಕಾರ್ಡ್ ನಿಮಗೆ ಆರೋಗ್ಯ ವಿಮೆಗಳ ರೀತಿ ಕೆಲಸ ಮಾಡುತ್ತದೆ ಎಂದು ಹೇಳಬಹುದು ಯಾಕೆಂದರೆ ಬಡಜನರು ಹಾಗೂ ಮಾಧ್ಯಮ ವರ್ಗದವರಿಗೆ ಅನಿರೀಕ್ಷಿತವಾಗಿ ಆರೋಗ್ಯ ಸಮಸ್ಯೆ ಉಂಟಾದಾಗ ಹಣಕಾಸಿಗೆ ಬಹಳ ಒದ್ದಾಡುತ್ತಾರೆ.

ಇದರ ತಪ್ಪಿಸುವ ಸಲುವಾಗಿ ಆಯುಷ್ಮಾನ್ ಕಾರ್ಡ್ ವಿತರಣೆ ಮಾಡಲಾಗುತ್ತಿದ್ದು ,ಈ ಕಾರ್ಡ್ ಗಳನ್ನು ಹೊಂದಿರುವವರು ಇಂತಹ ಸಂದರ್ಭಗಳಲ್ಲಿ ನಗದು ರಹಿತ ವಹಿವಾಟಿನ ಚಿಕಿತ್ಸೆ ಪಡೆಯಬಹುದು. ರಾಷ್ಟ್ರೀಯ ಆರೋಗ್ಯ ರಕ್ಷಣಾ ಮಿಷನ್ ಕೇಂದ್ರ ಪ್ರಾಯೋಜಿತ ಯೋಜನೆಯಾದ – ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ (RSBY) ಯಲ್ಲಿ ನೋಂದಾಯಿಸಿಕೊಂಡಿರುವವರು ಅಥವಾ BPL ಕಾರ್ಡ್ ಹೊಂದಿರುವವರು ಆಯುಷ್ಮಾನ್ ಕಾರ್ಡ್ ಪಡೆದು ಈ ಪ್ರಯೋಜನಗಳನ್ನು ಪಡೆಯಬಹುದು. ಈ ಅಂಕಣದಲ್ಲಿ ಆಯುಷ್ಮಾನ್ ಕಾರ್ಡ್ ಕುರಿತು ಪ್ರಮುಖ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದೇವೆ ತಪ್ಪದೆ ಕೊನೆಯವರೆಗೂ ಓದಿ.

ಸೆಪ್ಟೆಂಬರ್ 14ರ ಒಳಗೆ ಈ ಕೆಲಸ ಮಾಡದೆ ಇದ್ದರೆ ನಿಮ್ಮ ಆಧಾರ್ ಕಾರ್ಡ್ ಬಂದ್ ಆಗುತ್ತದೆ ಮತ್ತು ದಂಡ ಕಟ್ಟಬೇಕಾಗುತ್ತದೆ. ನಾಳೆಯೇ ಕೊನೆಯ ದಿನಾಂಕ ತಪ್ಪದೇ ಈ ಪ್ರಕ್ರಿಯೆ ಪೂರ್ತಿಗೊಳಿಸಿ.!

ಪ್ರಯೋಜನಗಳು:-

● BPL ರೇಷನ್ ಕಾರ್ಡ್ ಅಥವಾ ರಾಷ್ಟ್ರೀಯ ಸ್ವಾಸ್ಥ ಭೀಮಾ ಯೋಜನೆಯಲ್ಲಿ ನೋಂದಾಯಿಸಿಕೊಂಡಿದ್ದರೆ ವಾರ್ಷಿಕವಾಗಿ ಆ ಕುಟುಂಬ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ಪಡೆಯಬಹುದು.
● ಒಂದು ವೇಳೆ APL ರೇಷನ್ ಕಾರ್ಡ್ ಹೊಂದಿದ್ದರೆ ಅಥವಾ ರೇಷನ್ ಕಾರ್ಡ್ ಹೊಂದಿರದೆ ಇದ್ದರೆ ಅವರಿಗೆ ಅವರ ಚಿಕಿತ್ಸಾ ವೆಚ್ಚದ 30% ಅಂದರೆ ಒಂದು ವರ್ಷಕ್ಕೆ 1.5 ಲಕ್ಷ ಚಿಕಿತ್ಸೆಯ ವೆಚ್ಚದಲ್ಲಿ ರಿಯಾಯಿತಿ ಸಿಗಲಿದೆ.

● ದೇಶದಾದ್ಯಂತ ಇರುವ ಯಾವುದೇ ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಗಳ ಚಿಕಿತ್ಸೆಗೂ ಕೂಡ ಇಧು ಅನ್ವಯವಾಗುತ್ತದೆ.
● ಸಾಮಾನ್ಯ ದ್ವಿತೀಯ ಹಂತದ 291 ಚಿಕಿತ್ಸಾ ವಿಧಾನಗಳು, ಕ್ಲಿಷ್ಟಕರ ದ್ವಿತೀಯ ಹಂತದ 254 ಚಿಕಿತ್ಸಾ ವಿಧಾನಗಳು, ಹೃದಯಘಾತ ಕ್ಯಾನ್ಸರ್ ನರರೋಗ ಮೂತ್ರಪಿಂಡದ ಕಾಯಿಲೆಗಳು ನವಜಾತ ಶಿಶುವಿನ ಕಾಯಿಲೆಗಳು ಮುಂತಾದ ತೃತೀಯ ಹಂತದ 900ಕ್ಕೂ ಹೆಚ್ಚು ಚಿಕಿತ್ಸಾ ವಿಧಾನಗಳು ಹಾಗೂ 169 ತುರ್ತು ಚಿಕಿತ್ಸೆಗಳು ಮತ್ತು 36 ಉಪಚಿಕಿತ್ಸಾ ವಿಧಾನಗಳು ಸೇರಿ ಸರಿಯಾಗಿ 1650 ಚಿಕಿತ್ಸೆಗಳು ನಿಮಗೆ ಉಚಿತವಾಗಿ ಸಿಗಲಿದೆ.

ಗೃಹಿಣಿಯರೇ ನೀವು ದಪ್ಪ ಆಗಲು ನೈಟಿ ಕಾರಣ ಎಚ್ಚರ.!

ಅರ್ಜಿ ಸಲ್ಲಿಸುವ ವಿಧಾನ:-

● ನಿಮ್ಮ ಹತ್ತಿರದಲ್ಲಿರುವ ಸಾರ್ವಜನಿಕ ಆಸ್ಪತ್ರೆ ಅಥವಾ ಸೇವಾ ಕೇಂದ್ರದಲ್ಲಿ ನೀವು ಅರ್ಜಿ ಸಲ್ಲಿಸಬಹುದು.
● ಕನಿಷ್ಠ ಅರ್ಜಿ ಶುಲ್ಕ ಸ್ವೀಕರಿಸಿ ನಿಮಗೆ ಆಯುಷ್ಮಾನ್ ಆರೋಗ್ಯ ಕಾರ್ಡ್ ನೀಡುತ್ತಾರೆ.

ಬೇಕಾಗುವ ದಾಖಲೆಗಳು:-

● ಆಧಾರ್ ಕಾರ್ಡ್
● ರೇಷನ್ ಕಾರ್ಡ್
● ಮೊಬೈಲ್ ಸಂಖ್ಯೆ

LIC ಜೀವನ್ ಶಾಂತಿ ಪ್ಲಾನ್, 1,50,000 ಡೆಪಾಸಿಡ್ ಮಾಡಿದ್ರೆ ಸಾಕು ಗಂಡ ಹೆಂಡತಿ ಇಬ್ಬರಿಗೂ ಬರಲಿದೆ 13,395 ಪೆನ್ಷನ್.!

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-

● ನಿಮ್ಮ ಗ್ರಾಮದ ಆರೋಗ್ಯ ಕೇಂದ್ರ ಅಥವಾ ತಾಲೂಕು ಆಸ್ಪತ್ರೆ ಜಿಲ್ಲಾ ಆಸ್ಪತ್ರೆಯಲ್ಲಿ ಆಯುಷ್ಮಾನ್ ಕಾರ್ಡ್ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು ಹಾಗೂ ನೋಂದಾಯಿಸಿಕೊಂಡು ಕಾರ್ಡ್ ಪಡೆಯಬಹುದು
● ಹತ್ತಿರದಲ್ಲಿರುವ ವೈದ್ಯಕೀಯ ಕಾಲೇಜುಗಳಲ್ಲೂ ಕೂಡ ಮಾಹಿತಿ ಪಡೆಯಬಹುದು
● ಖಾಸಗಿ ಆಸ್ಪತ್ರೆಗಳಲ್ಲಿರುವ ಆರೋಗ್ಯ ಮಿತ್ರರು ಸಹ ಇದರ ಬಗ್ಗೆ ಮಾಹಿತಿ ನೀಡಲಿದ್ದಾರೆ
● ಸಹಾಯವಾಣಿ ಸಂಖ್ಯೆಗಳಾದ 1800 425 8330 ಹೆಚ್ಚಿನ ವಿವರ ಪಡೆಯಬಹುದು.

ಸಿಂಹ ರಾಶಿ ಮಾರ್ಚ್ ತಿಂಗಳ ಭವಿಷ್ಯ 2024……….||

 

ಪ್ರತಿಯೊಂದು ರಾಶಿ ಚಕ್ರದಲ್ಲಿಯೂ ಕೂಡ ಪ್ರತಿ ತಿಂಗಳು ಗ್ರಹಗಳ ಬದಲಾವಣೆಯಿಂದ ಆ ಒಂದು ರಾಶಿಯವರ ಜೀವನದಲ್ಲಿ ಹಲವಾರು ರೀತಿಯ ಬದಲಾವಣೆಗಳು ಉಂಟಾಗುತ್ತದೆ. ಅದೇ ರೀತಿಯಾಗಿ ಸಿಂಹ ರಾಶಿಯವರಿಗೆ ಮಾರ್ಚ್ ತಿಂಗಳು ಯಾವ ರೀತಿಯ ಫಲಗಳನ್ನು ಪಡೆದುಕೊಳ್ಳುತ್ತಾರೆ ಹಾಗೂ ಯಾವ ರೀತಿಯ ತೊಂದರೆಗಳನ್ನು ಅನುಭವಿಸುತ್ತಾರೆ ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.

ಮೊದಲನೆಯದಾಗಿ ಎಲ್ಲರಿಗೂ ತಿಳಿದಿರುವಂತೆ ಪ್ರತಿ ರಾಶಿಯಲ್ಲಿಯೂ ಕೂಡ ಗ್ರಹಗಳು ಬದಲಾವಣೆಯನ್ನು ಹೊಂದುತ್ತಿರುತ್ತದೆ. ಆದ್ದರಿಂದ ಅವರು ತಮ್ಮ ಗ್ರಹಗಳ ಬದಲಾವಣೆಯ ಮೂಲಕ ತಮ್ಮ ಭವಿಷ್ಯವನ್ನು ಕೆಲವೊಮ್ಮೆ ಒಳ್ಳೆಯ ರೀತಿಯಲ್ಲಿ ಪಡೆದುಕೊಳ್ಳುತ್ತಾರೆ ಹಾಗೂ ಇನ್ನೂ ಕೆಲವೊಮ್ಮೆ ಕೆಟ್ಟ ರೀತಿಯಲ್ಲಿ ಪಡೆದುಕೊಳ್ಳುತ್ತಾರೆ.

ಒಟ್ಟಾರೆಯಾಗಿ ಪ್ರತಿ ಬಾರಿ ಒಳ್ಳೆಯ ಫಲಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಹಾಗಾದರೆ ಈ ದಿನ ಸಿಂಹ ರಾಶಿಯವರಿಗೆ ಮಾರ್ಚ್ ತಿಂಗಳು ಯಾವ ರೀತಿಯ ಒಳ್ಳೆಯ ಫಲಗಳನ್ನು ನೀಡುತ್ತದೆ ಹಾಗೂ ಯಾವ ರೀತಿಯ ಶುಭಫಲಗಳನ್ನು ನೀಡುತ್ತದೆ ಎಂದು ಈ ದಿನ ತಿಳಿಯೋಣ.

ಈ ಸುದ್ದಿ ಓದಿ:- ಉಚಿತ ಕರೆಂಟ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ.? ಯೋಜನೆಯ ಫಲಾನುಭವಿಯಾಗುವುದು ಹೇಗೆ ನೋಡಿ.!

ಮಾರ್ಚ್ ತಿಂಗಳಲ್ಲಿ ಗ್ರಹಗತಿಗಳು ಏರುಪೇರು ಆಗುವುದರಿಂದ 60 ಭಾಗದಷ್ಟು ನಿಮಗೆ ಒಳ್ಳೆಯ ಶುಭಫಲಗಳೆ ಸಿಗುತ್ತದೆ ಕೇವಲ 40 ಭಾಗದಷ್ಟು ಮಾತ್ರ ನಿಮಗೆ ಅಶುಭ ಫಲಗಳು ಸಿಗುತ್ತದೆ.
ಹಾಗಾದರೆ ನೀವು ಈ ತಿಂಗಳ ಪ್ರಾರಂಭದ 15 ದಿನಗಳಲ್ಲಿ ಯಾವ ರೀತಿಯ ಕೆಲಸ ಕಾರ್ಯಗಳನ್ನು ಮಾಡುವುದರ ಮೂಲಕ ನೀವು ಅತಿ ಹೆಚ್ಚಿನ ಶುಭಫಲಗಳನ್ನು ಪಡೆದುಕೊಳ್ಳುತ್ತೀರಿ ಎಂದು ಈ ಕೆಳಗೆ ತಿಳಿಯೋಣ.

* ಮೊದಲನೆಯದಾಗಿ ನೀವು ಮಾಡುವಂತಹ ವ್ಯಾಪಾರ ವ್ಯವಹಾರ ದಲ್ಲಿ ಕೆಲಸ ಕಾರ್ಯಗಳಲ್ಲಿ ಅತಿ ಹೆಚ್ಚಿನ ಅಭಿವೃದ್ಧಿಯನ್ನು ಪಡೆದು ಕೊಳ್ಳುತ್ತೀರಿ. ನಿಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮವಾದ ದಕ್ಷತೆ ನಿಮ್ಮದಾಗಿರುತ್ತದೆ. ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ಮುಂಬಡ್ತಿಯನ್ನು ಪಡೆದು ಕೊಳ್ಳುತ್ತೀರಿ.

ಆದರೆ ಮಾರ್ಚ್ ತಿಂಗಳ ಮಧ್ಯಭಾಗದಲ್ಲಿ ಅಂದರೆ 15 ದಿನಗಳ ನಂತರ ಶನಿ ಮತ್ತು ಸೂರ್ಯನು ಒಟ್ಟಾಗಿ ಒಂದೇ ರಾಶಿಯಲ್ಲಿ ಚಲನೆ ಮಾಡುವುದರಿಂದ ತಂದೆ ಮತ್ತು ಮಕ್ಕಳ ವಿಷಯದಲ್ಲಿ ಸ್ವಲ್ಪ ಮಟ್ಟಿಗೆ ಜಗಳಗಳು ಕಂಡುಬರುತ್ತದೆ. ಹಾಗೂ ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿ ವ್ಯಾಸಂಗ ಅಭಾವ ಆಗುವಂಥಹ ಯೋಗವು ಇರುವುದರಿಂದ ಅದರ ಬಗ್ಗೆ ಹೆಚ್ಚು ಏಕಾಗ್ರತೆಯನ್ನು ತೆಗೆದುಕೊಂಡು ನಿಮ್ಮ ವಿದ್ಯಾಭ್ಯಾಸದಲ್ಲಿ ಅತಿ ಹೆಚ್ಚಿನ ಗಮನವನ್ನು ವಹಿಸುವುದು ಬಹಳ ಮುಖ್ಯವಾಗಿರುತ್ತದೆ.

ಈ ಸುದ್ದಿ ಓದಿ:- ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೆ ಹಾಗೂ ಮಹಿಳೆಯರಿಗೆ 2 ಲಕ್ಷ ಸಿಗುತ್ತೆ…|

ನಿಮ್ಮ ಈ ಒಂದು ಏಕಾಗ್ರತೆಯಿಂದ ನೀವು ಉತ್ತಮವಾದ ಸ್ಥಾನವನ್ನು ಪಡೆದು ಕೊಳ್ಳುತ್ತೀರಿ. ಸಿಂಹ ರಾಶಿಯವರಿಗೆ ಒಂದು ಒಳ್ಳೆಯ ವಿಷಯ ಏನೆಂದರೆ ಇವರು ಯಾವುದೇ ಎಂತದ್ದೇ ಸಂದರ್ಭ ಬಂದರು ಯಾವುದಕ್ಕೂ ಹೆದರುವು ದಿಲ್ಲ ಅತಿ ಹೆಚ್ಚಿನ ಧೈರ್ಯ ಹಾಗೂ ಪ್ರತಿಯೊಂದು ಕೆಲಸ ಕಾರ್ಯಗಳ ಲ್ಲಿಯೂ ಛಲ ಇರುವುದರಿಂದ ಇವರು ಯಾವುದೇ ಎಂತದ್ದೇ ಸಂದರ್ಭವನ್ನು ಕೂಡ ಬಹಳ ಸುಲಭವಾಗಿ ನಿಭಾಯಿಸುತ್ತಾರೆ.

ಎಲ್ಲರಿಗೂ ತಿಳಿದಿರುವಂತೆ ನಾವು ಪ್ರತಿಯೊಂದು ಕೆಲಸ ಕಾರ್ಯಗಳನ್ನು ಮಾಡುವುದಕ್ಕೆ ದೇವರ ಆಶೀರ್ವಾದ ಎನ್ನುವುದು ಬಹಳ ಮುಖ್ಯವಾಗಿ ರುತ್ತದೆ. ಅದೇ ರೀತಿ ನಮ್ಮ ಎಲ್ಲಾ ಕೆಟ್ಟ ಸಂದರ್ಭಗಳನ್ನು ಸಹ ದೂರ ಮಾಡಿಕೊಳ್ಳುವುದಕ್ಕೆ ದೇವರ ಆರಾಧನೆಯನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಹಾಗಾದರೆ ನಾವು ಯಾವ ಪೂಜಾ ವಿಧಾನಗಳನ್ನು ಮಾಡುವುದರಿಂದ ನಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು ಎಂದು ಈ ಕೆಳಗೆ ತಿಳಿಯೋಣ.

* ಸಿಂಹ ರಾಶಿಯ ಅಧಿಪತಿ ಸೂರ್ಯ ಆದ್ದರಿಂದ ಸೂರ್ಯ ನಮಸ್ಕಾರಗಳನ್ನು ಸೂರ್ಯನಾರಾಯಣನನ್ನು ಆರಾಧಿಸುವಂತಹ ವರ್ಣಿಸುವಂತಹ ಆದಿತ್ಯ ಹೃದಯಾದಿ ಮಂತ್ರಗಳನ್ನು ಪಠಿಸುವುದು ಅಥವಾ ಆಲಿಸುವುದು ಮಾಡುವುದರಿಂದ ನಿಮ್ಮ ಕಷ್ಟಕಾರ್ಪಣ್ಯಗಳನ್ನು ದೂರ ಮಾಡಿಕೊಳ್ಳಬಹುದು.

ಈ ಸುದ್ದಿ ಓದಿ:- ಗೃಹಲಕ್ಷ್ಮಿ 6ನೇ ಮತ್ತು 7ನೇ ಕಂತಿನ ಹಣ ಜಮಾ ಆಗಿಲ್ಲ ಅಂದ್ರೆ|| ಈ ಕೆಲಸ ಎಲ್ಲರಿಗೂ ಕಡ್ಡಾಯ.!

* ಇದರ ಜೊತೆ ಪ್ರಾತಃ ಕಾಲದಲ್ಲಿ ತಂದೆ ತಾಯಿಗಳ ಪಾದ ಸ್ಪರ್ಶ ಮಾಡುವುದು ಕೂಡ ಉತ್ತಮ.
* ಸಿಂಹ ರಾಶಿಯವರ ಮಾರ್ಚ್ ತಿಂಗಳ ಉತ್ತಮವಾದ ದಿನಾಂಕಗಳನ್ನು ನೋಡುವುದಾದರೆ. ” 9, 18, 24, 27 ಇವು ನಿಮಗೆ ಶುಭ ದಿನಗಳಾಗಿರುತ್ತದೆ.
* ಶುಭ ವರ್ಣಗಳು :- ಕೆಂಪು, ಬಿಳಿ, ಹಸಿರು ಮಿಶ್ರಿತ ಹಳದಿ.

ಈ 5 ಹೆಸರಿನ ಹೆಣ್ಣು ಮಕ್ಕಳನ್ನು ಕಣ್ಣು ಮುಚ್ಚಿ ನಂಬಬಹುದು, ನಿಮ್ಮ ಹೆಸರು ಇದೆಯೇ ಚೆಕ್ ಮಾಡಿ.!

 

ಹೆಸರಿನಿಂದ ಒಬ್ಬ ವ್ಯಕ್ತಿಯನ್ನು ನಿಖರವಾಗಿ ಗುರುತಿಸಬಹುದು, ಹೀಗಾಗಿ ಹೆಸರಿಗೆ ಅಷ್ಟು ಪ್ರಾಮುಖ್ಯತೆ. ಹುಟ್ಟಿದಾಗಿನಿಂದಲೂ ತನಗಿಟ್ಟ ಹೆಸರಿನಿಂದಲೇ ವ್ಯಕ್ತಿ ಗುರುತಿಸಿಕೊಳ್ಳಲ್ಪಡುತ್ತಾನೆ. ಆದರೆ ಈ ರೀತಿ ಹೆಸರಿಡುವುದೇ ವಿಶೇಷ, ಕೆಲವರು ಸೆಲೆಬ್ರೆಟಿಗಳ ಹೆಸರನ್ನು ಇಷ್ಟಪಟ್ಟು ಮಕ್ಕಳಿಗೆ ಇಟ್ಟರೆ.

ಇನ್ನು ಕೆಲವರು ಜ್ಯೋತಿಷ್ಯದ ಪ್ರಕಾರ ಆ ಮಗುವಿನ ಅದೃಷ್ಟಕ್ಕೆ ಹೊಂದುವ ಹೆಸರನ್ನು ಇಡುತ್ತಾರೆ, ಕೆಲವರು ಮಗುವಿನ ಸ್ವಭಾವಗಳನ್ನು ಗುರುತಿಸಿ ಹೆಸರಿಡುತ್ತಾರೆ ಇದಾದ ನಂತರವೂ ಕೆಲವರು ಹೆಸರಿಗೆ ತಕ್ಕ ಹಾಗೆ ತಮ್ಮ ಬದುಕನ್ನು ರೂಪಿಸಿಕೊಂಡಿರುವ ಉದಾಹರಣೆಗಳು ಕೂಡ ಇವೆ.

ಹೀಗಾಗಿ ಹೆಸರು ಬರೀ ವ್ಯಕ್ತಿಯನ್ನು ಮಾತ್ರವಲ್ಲ ಸ್ವಲ್ಪಮಟ್ಟಿಗೆ ಆತನ ವ್ಯಕ್ತಿತ್ವವನ್ನು ಪರಿಚಯಿಸುತ್ತದೆ ಎಂದು ಹೇಳಬಹುದು. ಆ ಪ್ರಕಾರವಾಗಿ ಇಂದು ಮುಖ್ಯವಾಗಿ 5 ವಿಶೇಷ ಹೆಸರಿನ ಹೆಣ್ಣು ಮಕ್ಕಳ ಬಗ್ಗೆ ಹೇಳುತ್ತಿದ್ದೇವೆ. ಈಗಿನ ಕಾಲದಲ್ಲಿ ನಂಬಿಕೆ ಎನ್ನುವುದು ಕಣ್ಮರೆಯಾಗಿ ಹೋಗಿದೆ ಯಾರ ಬಳಿಯೂ ಕೂಡ ತಮ್ಮ ಕಷ್ಟಗಳನ್ನು ಹೇಳಿಕೊಂಡು ಸಲಹೆ ಕೇಳಲಾಗುತ್ತಿದ್ದ ಪರಿಸ್ಥಿತಿ ಇದೆ.

ಈ ಸುದ್ದಿ ಓದಿ:- ಸಾಲದ ಸಮಸ್ಯೆಯಿಂದ ಮುಕ್ತಿ ಪಡೆಯಬೇಕು ಎಂದರೆ 11 ಮಾವಿನ ಎಲೆಯಲ್ಲಿ ಈ ರೀತಿಯಾಗಿ ಪರಿಹಾರ ಮಾಡಿ.!

ಸ್ನೇಹಿತರು ಸಂಬಂಧಿಕರು ಸಹೋದ್ಯೋಗಿಗಳು ಇಂದು ಇದ್ದ ರೀತಿ ನಾಳೆ ಇರುವುದಿಲ್ಲ. ಈ ರೀತಿ ಯಾವುದೇ ಪರಿಸ್ಥಿತಿ ಇದ್ದರೂ ಈ 5 ಹೆಸರಿನ ಹೆಣ್ಣು ಮಕ್ಕಳು ಮಾತ್ರ ನಡುವೆ ಮನಸ್ತಾಪ ಉಂಟಾಗಿ ದೂರವಾದರೂ ನಂಬಿಕೆಗೆ ಮೋ’ಸ ಮಾಡುವುದಿಲ್ಲ.

* ಆ ಹೆಸರುಗಳು ಯಾವುವೆಂದರೆ ಮೊದಲಿಗೆ ಸಿ(C), ಸಿ ಅಕ್ಷರದಿಂದ ಹೆಸರು ಆರಂಭವಾಗುವಂತಹ ಹೆಣ್ಣು ಮಕ್ಕಳು ಬಹಳ ನಂಬಿಕಸ್ಥರಾಗಿರುತ್ತಾರೆ. ಇವರು ಹುಟ್ಟಿನಿಂದಲೂ ಮಹತ್ವಕಾಂಕ್ಷೆಗಳನ್ನು ಇಟ್ಟುಕೊಂಡು ಆಕಾಶದ ಎತ್ತರಕ್ಕೆ ಕನಸುಗಳನ್ನು ಕನಸುಗಳನ್ನು ಕಾಣುತ್ತಾ ಅದಕ್ಕಾಗಿ ಹಗಲಿರುಳು ಪ್ರಯತ್ನ ಪಡುತ್ತಾ ಶ್ರಮಿಸುತ್ತಿರುತ್ತಾರೆ.

ಇವರು ಬೆಳೆಯುವ ವಯಸಿನಲ್ಲಿಯೇ ಒಂದು ನಿಖರ ಗುರಿಯನ್ನು ಇಟ್ಟುಕೊಂಡು ಅದರತ್ತ ಸಾಗುತ್ತಿರುತ್ತಾರೆ. ಹಾಗಾಗಿ ಇನ್ನೊಬ್ಬರ ವಿಚಾರಗಳಿಗೆ ಅಷ್ಟೊಂದು ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. ಇವರಲ್ಲಿ ಯಾವುದೇ ಗುಟ್ಟು ಹೇಳಿದರೂ ಹೇಳದೆ ಇದ್ದರೂ ಯಾವುದೇ ವ್ಯತ್ಯಾಸವಿಲ್ಲ. ಹೇಳಿದನ್ನು ಮತ್ತೊಬ್ಬರ ಬಳಿ ಹೇಳಿಕೊಂಡು ಸಮಯ ವ್ಯರ್ಥ ಮಾಡುವಂತಹ ಅಥವಾ ತಮ್ಮ ಲಾಭಕ್ಕಾಗಿ ಈ ರೀತಿ ಕುತಂತ್ರ ಮಾಡುವಂತಹ ಗುಣ ಇವರಿಗೆ ಇರುವುದಿಲ್ಲ.

ಈ ಸುದ್ದಿ ಓದಿ:-ಸರ್ಕಾರದಿಂದ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಮೂರು ಬಂಪರ್ ಕೊಡುಗೆ.!

* ಹೆಚ್ (H) ಅಕ್ಷರದವರು ಕೂಡ ಬಹಳ ನಂಬಿಕಸ್ಥರು ನಂಬಿಕೆಗೆ ಮತ್ತೊಂದು ಹೆಸರೇ ಇವರದ್ದು ಎಂದು ಹೇಳಬಹುದು ಯಾಕೆಂದರೆ ಬಹಳ ಚಿಕ್ಕ ವಯಸ್ಸಿಗೆ ಮೆಚುರಿಟಿ ಎನ್ನುವುದು ಇರುತ್ತದೆ. ಹಾಗಾಗಿ ಏನು ಮಾಡಿದರೆ ಏನು ಆಗುತ್ತದೆ ಎನ್ನುವ ಸ್ಪಷ್ಟ ಅರಿವು ಇವರಿಗೆ ಇರುತ್ತದೆ. ಇವರು ಉದ್ದೇಶ ಪೂರ್ವಕವಾಗಿ ಯಾರಿಗೂ ಕೂಡ ನೋವನ್ನುಂಟು ಮಾಡಲು ಬಯಸುವುದಿಲ್ಲ ಅದರಲ್ಲೂ ನಂಬಿಕೆ ವಿಚಾರದಲ್ಲಿ ದ್ರೋ’ಹ ಮಾಡಿ ಅದರ ಲಾಭ ಪಡೆದುಕೊಳ್ಳುವಂತಹ ಅಥವಾ ಅದರಿಂದ ಇನ್ನೊಬ್ಬರಿಗೆ ಕೆಟ್ಟದು ಮಾಡುವಂತಹ ಕೆಟ್ಟ ಗುಣ ಇವರಿಗೆ ಇರುವುದೇ ಇಲ್ಲ.

* ಎಮ್ (M) ಅಕ್ಷರದವರು ಬಹಳ ನೇರವಂತಿಕೆ ಗುಣ ಹೊಂದಿರುತ್ತಾರೆ, ಇವರು ಏನೇ ಇದ್ದರೂ ಸ್ಪಷ್ಟವಾಗಿ ಹೇಳುತ್ತಾರೆ ಹಾಗೂ ಮುಖದ ಮೇಲೆ ಹೇಳುತ್ತಾರೆ ಇವರಿಗೆ ಇಲ್ಲದ ಸುಳ್ಳುಗಳನ್ನು ಹೇಳುವ ಅಥವಾ ಕಥೆಗಳನ್ನು ಕಟ್ಟುವ ಅಥವಾ ಇನ್ನೊಬ್ಬರನ್ನು ಹೇಳಿದ್ದನ್ನು ನಂಬುವ ಅಥವಾ ಇನ್ನೊಬ್ಬರು ತಮ್ಮ ಬಳಿ ಹೇಳಿದ್ದಕ್ಕೆ ಮಸಾಲೆ ಸೇರಿಸಿ ಎಲ್ಲರಿಗೂ ಹಂಚುವ ಮಾಡುವ ಗುಣ ಇಲ್ಲವೇ ಇಲ್ಲ. ಹಾಗಾಗಿ ಎಂ ಅಕ್ಷರದ ಸ್ನೇಹಿತೆಯರಿದ್ದರೇ ಅದೃಷ್ಟ ಶಾಲಿಗಳು ಯಾಕೆಂದರೆ ಇವರು ಯಾವುದೇ ಸ್ನೇಹಿತನ ಗಿಂತ ಕಡಿಮೆ ಇಲ್ಲದಂತೆ ಎಲ್ಲದಿರಲ್ಲೂ ನಿಮ್ಮ ಪರವಾಗಿ ಹೋರಾಡುತ್ತಾರೆ.

* ಎಸ್ (S) ಅಕ್ಷರದವರು ಕೂಡ ಇದೇ ರೀತಿ ಬಹಳ ಸೂಕ್ಷ್ಮ ಸ್ವಭಾವ ಸೌಮ್ಯ ಗುಣ ಇರುವವರು. ಈ ಅಕ್ಷರದ ಹೆಣ್ಣು ಮಕ್ಕಳು ಎಲ್ಲದಕ್ಕೂ ಬಹಳ ಆಲೋಚನೆ ಮಾಡುತ್ತಾರೆ ಮತ್ತು ಬಹಳ ಭಾವನಾತ್ಮಕ ಜೀವಿಗಳಾದ ಇವರು ಇನ್ನೊಬ್ಬರ ಮನಸ್ಸನ್ನು ನೋಯಿಸುವ ಇನ್ನೊಬ್ಬರ ಬದುಕನ ಕೆಡಿಸುವ ಕೆಲಸ ಮಾಡುವುದಿಲ್ಲ.

ಈ ಸುದ್ದಿ ಓದಿ:-10 ವರ್ಷ ದುಡಿದು 100 ವರ್ಷ ಸುಖವಾಗಿ ಜೀವನ ಮಾಡುವಂತಹ ಅದೃಷ್ಟವಂತ ರಾಶಿಗಳು ಇವು.!

* ವಿ (V) ಅಕ್ಷರದವರು ಕೂಡ ಬಹಳ ನಂಬಿಕಸ್ಥರು. ಇವರ ಬಳಿ ಏನೇ ಹೇಳಿಕೊಂಡರು ಅಥವಾ ಯಾವುದೇ ವ್ಯವಹಾರ ಮಾಡಿದರು ಆ ನಂಬಿಕೆಯನ್ನು ಉಳಿಸಿಕೊಳ್ಳುವಂತಹ ವ್ಯಕ್ತಿತ್ವದವರು ಹಾಗಾಗಿ ಈ ಅಕ್ಷರದ ಹೆಣ್ಣು ಮಕ್ಕಳನ್ನು ಕೂಡ ನಂಬಬಹುದು.

33 ಕೋಟಿ ದೇವತೆಗಳು ನೆಲೆಸಿರುವ ಗೋ ಪೂಜೆ ಮಾಡುವ ವಿಧಾನ ಹೇಗೆ.? ಯಾವೆಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ನೋಡಿ.!

 

ಹಸುವನ್ನು ಕಾಮಧೇನು, ಗೋ ಮಾತೆ, ಬಸವ ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ನಮ್ಮ ಹಿಂದೂ ಸಂಸ್ಕೃತಿಯಲ್ಲಿ ದೇವತೆಗಳಿಗೆ ನೀಡುವಷ್ಟೇ ಸ್ಥಾನವನ್ನು ಈ ಪಶುಗಳಿಗೂ ಕೂಡ ನೀಡಲಾಗಿದೆ. ಯಾಕೆಂದರೆ ಹಸುವಿನಲ್ಲಿ 33 ಕೋಟಿ ದೇವತೆಗಳು ನೆಲೆಸಿದ್ದಾರೆ ಎಂದು ನಂಬಲಾಗಿದೆ.

ಈ ರೀತಿಯಾಗಿ ಹಸುವಿನ ಯಾವ ಯಾವ ಭಾಗದಲ್ಲಿ ಯಾವ ದೇವರುಗಳು ನೆಲೆಸಿದ್ದಾರೆ ಎನ್ನುವ ಫೋಟೋಗಳನ್ನು ಕೂಡ ನಾವು ನೋಡಿದ್ದೇವೆ. ಕಲ್ಪವಕ್ಷ, ಬಾಳೆ ಮರದಂತೆ ಹಸುವಿನಿಂದ ಸಿಗುವ ಪ್ರತಿಯೊಂದು ಕೂಡ ಮೌಲ್ಯಯುತವಾದದ್ದೇ ಎಸ್.ಜಿ ನರಸಿಂಹಚಾರ್ಯರು ಬರೆದ ನೀನಾರಿಗಾದೆಯೋ ಎಲೆ ಮಾನವ ಈ ಪದ್ಯದಲ್ಲಿ ನೋಡಬಹುದು.

ಹಾಗಾಗಿ ದೈವೀಗುಣ ಹೊಂದಿರುವ ಹಸುವನ್ನು ಪೂಜಿಸುವುದರಿಂದ ನಮ್ಮ ಅನೇಕ ದೋಷಗಳಿಗೆ ಪರಿಹಾರವನ್ನು ಕಾಣಬಹುದು, ಇದನ್ನು ಪುರಾಣ ಮತ್ತು ಉಪನಿಷತ್ತುಗಳಲ್ಲಿ ವಿವರಿಸಲಾಗಿದೆ. ಯಾವ ರೀತಿ ಗೋವಿನ ಪೂಜೆ ಮಾಡಬೇಕು ಮತ್ತು ಯಾವ ರೀತಿಯ ದೋಷಗಳಿಗೆ ಪರಿಹಾರ ಸಿಗುತ್ತದೆ ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.

ಈ ಸುದ್ದಿ ಓದಿ:-  ಪ್ರಾಣ ಹೋದರೂ ಸರಿ ಈ 9 ವಿಷಯಗಳನ್ನು ಯಾರಿಗೂ ಹೇಳಬೇಡಿ.!

* ಹಸುವಿಗೆ ನಮ್ಮ ಸಂಸ್ಕೃತಿಯಲ್ಲಿ ತಾಯಿಯ ಸ್ಥಾನವನ್ನು ಕೊಡಲಾಗಿದೆ. ಎಷ್ಟೋ ಕುಟುಂಬಗಳು ಹಸುವಿನ ಹಾಲಿನ ಮೇಲೆ ಡಿಪೆಂಡ್ ಆಗಿ ಜೀವನ ಕಳೆಯುತ್ತಿರುವುದನ್ನು ಕೂಡ ನಾವು ನೋಡಬಹುದು ಮತ್ತು ಹಸುವನ್ನು ತಾಯಿ ಮಹಾಲಕ್ಷ್ಮಿಯ ರೂಪ ಎಂದು ಹೇಳಲಾಗುತ್ತದೆ.

ಈ ಹಸುವನ್ನು ವಿಧಿ ವಿಧಾನದಿಂದ ಪೂಜಿಸುವುದರಿಂದ ವಾಸ್ತುದೋಷಗಳು ಸಂತಾನ ದೋಷಗಳು ಅಥವಾ ವಿವಾಹಕ್ಕೆ ಸಂಬಂಧ ಪಟ್ಟ ಅಡೆತಡೆಗಳು ಆರೋಗ್ಯ ಸಮಸ್ಯೆಗಳು ಈ ಬಗೆಯ ಎಲ್ಲಾ ಸಮಸ್ಯೆಗಳಿಗೂ ಕೂಡ ಪರಿಹಾರ ಕಾಣಬಹುದು

* ನಿಮಗೆ ಮದುವೆ ವಿಳಂಬ ಆಗುತ್ತಿದ್ದರೆ ಐದು ಶುಕ್ರವಾರದಂದು ಹಸುವಿಗೆ ಪೂಜೆ ಮಾಡಿ ಹಸುವಿಗೆ ಬಾಳೆಹಣ್ಣು ಅಕ್ಕಿ ಮತ್ತು ಬೆಲ್ಲವನ್ನು ಹಾಗೂ ಸಿಹಿ ಪದಾರ್ಥವನ್ನು ತಿನ್ನಲು ನೀಡಿ ಇದರಿಂದ ನಿಮ್ಮ ದೋಷ ಪರಿಹಾರವಾಗಿ ಕಂಕಣ ಬಲ ಕೂಡಿ ಬರುತ್ತದೆ. ಇದೇ ರೀತಿಯ ಪರಿಹಾರವನ್ನು ನೀವು ಸಂತಾನ ಫಲಕ್ಕಾಗಿ ಕೂಡ ಮಾಡಬಹುದು.

ಈ ಸುದ್ದಿ ಓದಿ:-ವಯಸ್ಸಾಗುವವರೆಗೂ ಆರೋಗ್ಯದಿಂದ ಇರಲು ಈ ಸುಲಭ ಟಿಪ್ಸ್ ಗಳನ್ನು ಫಾಲೋ ಮಾಡಿ.!

* ಹಸುವನ್ನು ಅಸಹಾಯಕರ ಕುಟುಂಬಕ್ಕೆ ದಾನವಾಗಿ ನೀಡುವುದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿಗಳು ಸುಧಾರಿಸುತ್ತದೆ ಒಳ್ಳೆಯ ಆರೋಗ್ಯವಂತ ಹಸುವನ್ನು ಕರು ಸಮೇತ ದಾನ ನೀಡುವುದರಿಂದ ಅನೇಕ ಗೃಹ ದೋಷಗಳಿಂದ ಕೂಡ ಪರಿಹಾರ ಸಿಗುತ್ತದೆ.

* ಮನೆಯಲ್ಲಿ ಹಸುವನ್ನು ಸಾಕಿ ಅದರ ಹಾರೈಕೆ ಮಾಡುವುದರಿಂದ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಮತ್ತು ಕುಟುಂಬದ ವಾಸ್ತು ದೋಷಗಳು ನಿವಾರಣೆಯಾಗಿ ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ. ಮನೆಯಲ್ಲಿ ಹಸು ಕರು ಇದ್ದರೆ ಮತ್ತು ಮಕ್ಕಳ ಬಹಳು ಲವಲವಿಕೆಯಿಂದ ಬೆಳೆಯುತ್ತಾರೆ ಮತ್ತು ಅವರಿಗೆ ಭೂಮಿ, ಮೂಕ ಪ್ರಾಣಿಗಳು ಇವುಗಳ ಬಗ್ಗೆ ಕನೆಕ್ಷನ್ ಬೆಳೆಯುತ್ತದೆ ಮತ್ತು ಆ ಸಂಸ್ಕಾರ ಕೊನೆಯವರೆಗೂ ಕೂಡ ಉಳಿದು ಅವರ ಬದುಕಿಗೆ ದಾರಿ ದೀಪವಾಗುತ್ತದೆ

* ಮನೆಯಲ್ಲಿ ಹಸು ಸಾಕುವ ಅನುಕೂಲತೆ ಇಲ್ಲದೆ ಇದ್ದವರು ನಿಮ್ಮ ಮನೆ ಬಳಿ ಬರುವ ಪಶುಗಳಿಗೆ ಯಾವುದೇ ಸಮಯದಲ್ಲಿ ಬಾಳೆಹಣ್ಣುಗಳನ್ನು ತರಕಾರಿಗಳನ್ನು ತಿನ್ನಲು ಕೊಡುವುದರಿಂದ ಮತ್ತು ನೀರು ಕುಡಿಸುವುದರಿಂದ ಕೂಡ ನಿಮ್ಮ ಹಣಕಾಸಿನ ಸಮಸ್ಯೆಗಳು ಪರಿಹಾರವಾಗುತ್ತದೆ. ನೀವು ಸಾಲದ ಸುಳಿಯಲ್ಲಿ ಸಿಲುಕಿದ್ದರೆ ಅಥವಾ ನಿಮ್ಮ ಹಣ ಬೇರೆ ಎಲ್ಲೋ ಸಿಲುಕು ಕೊಂಡಿದ್ದರೆ ಈ ಗೊಂದಲ ಬಗೆಹರಿದು ಶುಭವಾಗುತ್ತದೆ.

ಈ ಸುದ್ದಿ ಓದಿ:-ಸಿಂಹ ರಾಶಿಯವರಿಗೆ ಏಪ್ರಿಲ್ 2024ರ ಶುಕ್ರ ಪ್ರಭಾವ ನಿಮ್ಮ ಜೀವನದಲ್ಲಿ ನೀವು ಊಹಿಸದ ಒಂದು ಅದ್ಭುತ ಬದಲಾವಣೆಯಾಗಲಿದೆ.!

* ಮನೆಯಲ್ಲಿ ಯಾವುದೇ ಶುಭ ಕಾರ್ಯ ಮಾಡುವ ಹಸುವಿಗೆ ಪೂಜೆ ಮಾಡಿ ನಂತರ ಶುಭ ಕಾರ್ಯವನ್ನು ಆರಂಭಿಸುವುದರಿಂದ ನಿರ್ವಿಘ್ನವಾಗಿ ಕಾರ್ಯ ಸಾಗುತ್ತದೆ.

ಸಾ’ವೇ ಬಂದರೂ ಗುರುವಾರದ ದಿನ ಮಾತ್ರ ಮೂರು ತಪ್ಪುಗಳನ್ನು ಮಾಡಬೇಡಿ, ಕಡು ಬಡತನ ಬರುತ್ತದೆ ಕಷ್ಟ ತಪ್ಪುವುದಿಲ್ಲ.!

 

ಕೆಲವೊಮ್ಮೆ ಜೀವನದಲ್ಲಿ ನಾವು ಎಷ್ಟೇ ಒಳ್ಳೆಯವರಾಗಿದ್ದರೂ ಕೂಡ ನಮಗೆ ಕಷ್ಟಗಳು ತಪ್ಪುವುದಿಲ್ಲ, ನಾವು ಒಳ್ಳೆ ರೀತಿಯಲ್ಲಿ ಹಣ ಪಡೆದರು ಕೂಡ ಅದನ್ನು ಅನುಭವಿಸುವ ಅದೃಷ್ಟವಿರುವುದಿಲ್ಲ, ಎಷ್ಟೇ ಪ್ರಯತ್ನ ಪಟ್ಟರು ಕೂಡ ಸಾಲ ತೀರಿಸಲು ಆಗದೆ ದಿನೇ ದಿನ ಹೊರೆ ಹೆಚ್ಚಾಗುತ್ತಿರುತ್ತದೆ

ನಮ್ಮ ಹಣಕಾಸು ಪರಿಸ್ಥಿತಿ ತುಂಬಾ ಹದಗೆಡುತ್ತಿದೆ ಎನ್ನುವ ಸೂಚನೆಯು ಬರುತ್ತದೆ. ಏನು ತಪ್ಪಲ್ಲದಿದ್ದರೂ ಹೀಗೆ ಹೇಗಾಯಿತು ಎಂದರೆ ಕೆಲವೊಂದು ನಿಯಮಗಳನ್ನು ಪಾಲಿಸದೆ ಇರುವುದರಿಂದ ಅಥವಾ ನಿಷಿದ್ಧವಾಗಿರುವ ಕೆಲವು ಪದ್ಧತಿಗಳನ್ನು ನಾವು ಮರೆತು ಆ ಕರ್ಮ ಮಾಡುವುದೇ ಇದಕ್ಕೆ ಕಾರಣ ಎಂದು ಹೇಳುತ್ತದೆ ಶಾಸ್ತ್ರ ಅದರಲ್ಲೂ ಹಣಕಾಸಿನ ಪರಿಸ್ಥಿತಿಯಲ್ಲಿ ಗುರುವಾರದಂತೆ ಮಾಡುವ ಈ ಮೂರು ತಪ್ಪುಗಳೆ ಎಂದು ಹೇಳಲಾಗುತ್ತದೆ.

ಹಾಗಾಗಿ ಪ್ರತಿಯೊಬ್ಬರೂ ಇವುಗಳನ್ನು ತಿಳಿದುಕೊಂಡು ಇನ್ನು ಮುಂದೆಯಾದರೂ ಈ ತಪ್ಪುಗಳನ್ನು ಆಗದಂತೆ ಎಚ್ಚರಿಕೆ ವಹಿಸಿ.

ಈ ಸುದ್ದಿ ಓದಿ:- ವೀಳ್ಯದೆಲೆ ಹಾಗೂ ಸುಣ್ಣದಿಂದ ಸಾಲಕ್ಕೆ ಮುಕ್ತಿ ಸಿಗುತ್ತದೆ. ಎಲೆ ಮೇಲೆ ಹೀಗೆ ಬರೆದು 21 ದಿನ ಈ ಸ್ಥಳದಲ್ಲಿ ಇಟ್ಟರೆ ಸಾಕು.!

* ಗುರುವಾರದ ದಿನದಂದು ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ತಲೆ ಸ್ನಾನ ಮಾಡಬಾರದು ಎನ್ನುವ ನಿಯಮ ಇದೆ. ಯಾಕೆಂದರೆ ಗುರುವಾರದಂದು ಸ್ನಾನ ಮಾಡಿದರೆ ಅಂತವರ ಮನೆಯ ಐಶ್ವರ್ಯ ಕರಗುತ್ತದೆ ಎಂದು ಹೇಳಲಾಗುತ್ತದೆ. ಇದಕ್ಕೆ ಕಾರಣ ಏನೆಂದರೆ ಈ ಹಿಂದೆ ಮಹಿಳೆಯೊಬ್ಬರಿಗೆ ಋಷಿ ಮುನಿಗಳಿಂದ ಒಂದು ಸಂದರ್ಭದಲ್ಲಿ ಈ ರೀತಿಯ ಶಾಪ ಸಿಕ್ಕಿದೆ. ಹಾಗಾಗಿ ಈ ರೀತಿ ಮಾಡುವುದನ್ನು ತಪ್ಪಿಸಿ ಒಂದು ವೇಳೆ ಸ್ನಾನ ಮಾಡಲೇ ಬೇಕಿದ್ದರೆ ತಲೆ ಕೂದಲು ತೊಳೆಯದೆ ಸ್ನಾನ ಮಾಡಬೇಕಾಗಿ ತಿಳಿಸಲಾಗಿದೆ.

* ಹಾಗೆಯೇ ಪುರುಷದ ಕೂಡ ಯಾವುದೇ ಕಾರಣಕ್ಕೂ ಗುರುವಾರದಂದು ಶೇವಿಂಗ್ ಕಟ್ಟಿಂಗ್ ಮಾಡಿಸಬಾರದು ಮತ್ತು ಯಾರು ಕೂಡ ಗುರುವಾರದ ದಿನ ಉಗುರುಗಳನ್ನು ಕತ್ತರಿಸಬಾರದು ಎಂದು ಕೂಡ ಶಾಸ್ತ್ರದಲ್ಲಿ ತಿಳಿಸಲಾಗಿದೆ ಈ ರೀತಿ ತಪ್ಪುಗಳನ್ನು ಮಾಡುವುದರಿಂದ ಅದೃಷ್ಟ ಹಾಳಾಗುತ್ತಾ ಹೋಗುತ್ತದೆ.

* ಕೆಲವರು ಗುರುವಾರದಂದು ಮನೆ ಸ್ವಚ್ಛಗೊಳಿಸಿಕೊಂಡು ಶುಕ್ರವಾರದ ಪೂಜೆಗೆ ರೆಡಿ ಮಾಡಿಕೊಳ್ಳುತ್ತಾರೆ ಈ ತಪ್ಪನ್ನು ಎಂದಿಗೂ ಮಾಡಬೇಡಿ. ಯಾಕೆಂದರೆ ಎರಡು ರೀತಿಯಲ್ಲಿ ಇದು ಸರಿಯಲ್ಲ. ಶುಕ್ರವಾರದ ಪೂಜೆಗೆ ಶುಕ್ರವಾರದ ಮುಂಜಾನೆಗೆ ಮನೆ ಸ್ವಚ್ಛಗೊಳಿಸಿದರೆ ಹೆಚ್ಚು ಶ್ರೇಷ್ಠ ಹಾಗೆ ಗುರುವಾರದಂದು ಏನಾದರೂ ನೀವು ಮನೆ ಕ್ಲೀನ್ ಮಾಡಿದರೆ ಮನೆಯಲ್ಲಿರುವ ಯೋಗವನ್ನು ಮನೆಯಿಂದ ಹೊರಗೆ ಹಾಕಿದಂತೆ ಒಂದು ವೇಳೆ ಅನಿವಾರ್ಯವಾಗಿ ಕ್ಲೀನ್ ಮಾಡಲೇಬೇಕಾದ ಸಮಯ ಬಂದರೆ ನೀರಿಗೆ ಸ್ವಲ್ಪ ಅಡುಗೆ ಉಪ್ಪನ್ನು ಹಾಕಿ ಕ್ಲೀನ್ ಮಾಡಬೇಕು ಎಂದು ತಿಳಿಸಲಾಗಿದೆ. ಹಾಗಾಗಿ ಇದನ್ನು ಕೂಡ ಮಾಡಬೇಡಿ.

ಈ ಸುದ್ದಿ ಓದಿ:- 100 ವರ್ಷ ಆದರೂ ಹಾರ್ಟ್ ಅಟ್ಯಾಕ್ ಆಗಬಾರದು ಹೃದಯ ವೀಕ್ನೆಸ್ ಆಗಬಾರದು ಎಂದರೆ ಈ ಆಹಾರಗಳನ್ನು ತಿನ್ನಿರಿ.!

* ಗುರುವಾರ ದಿನ ನೀವು ಯಾರಿಗಾದರೂ ಹಣ ಸಾಲ ಕೊಡುವುದು ಅಥವಾ ನೀವೇ ಹಣ ಸಾಲ ತೆಗೆದುಕೊಳ್ಳುವುದು ಇಂತಹ ತಪ್ಪುಗಳನ್ನು ಮಾಡುವುದರಿಂದ ಕೂಡ ನಿಮ್ಮ ಹಣಕಾಸಿನ ಪರಿಸ್ಥಿತಿಯಲ್ಲಿ ಕೆಟ್ಟ ಪರಿಣಾಮ ಬೀರುತ್ತದೆ ಹಾಗಾಗಿ ಇವುಗಳನ್ನು ಮಾಡಬಾರದು ಎಂದು ಹೇಳಲಾಗಿದೆ.

* ಇನ್ನು ಮುಂದೆ ಇವುಗಳನ್ನು ತಿಳಿದುಕೊಂಡು ಈ ರೀತಿ ಮಾಡುವುದನ್ನು ತಪ್ಪಿಸಿ ಇದರ ಜೊತೆಗೆ ಗುರುವಾರದಂದು ಗುರು ಸ್ಥಾನದಲ್ಲಿರುವ ಯಾವುದೇ ದೇವರ ಸನ್ನಿಧಾನಕ್ಕೆ ಭೇಟಿ ಕೊಟ್ಟು ಸಮಯ ಕಳೆಯಿರಿ. ಆದಷ್ಟು ಮೂಕ ಪ್ರಾಣಿಗಳಿಗೆ ಪಕ್ಷಿಗಳಿಗೆ ನೀರು ಆಹಾರ ನೆರವು ಮಾಡಿಕೊಡಿ ಅಸಹಾಯಕನಿಗೆ ಸಹಾಯ ಮಾಡಿ ಯಾರನ್ನು ನೋಯಿಸದಿರಿ ನಿಂದಿಸದಿರಿ ನಿಮ್ಮ ಕಷ್ಟಗಳು ಕರಗಿ ಜೀವನದಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ. ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.

ವೀಳ್ಯದೆಲೆ ಹಾಗೂ ಸುಣ್ಣದಿಂದ ಸಾಲಕ್ಕೆ ಮುಕ್ತಿ ಸಿಗುತ್ತದೆ. ಎಲೆ ಮೇಲೆ ಹೀಗೆ ಬರೆದು 21 ದಿನ ಈ ಸ್ಥಳದಲ್ಲಿ ಇಟ್ಟರೆ ಸಾಕು.!

 

ಸಾಲ ಎನ್ನುವುದು ಮನುಷ್ಯನ ಜೀವದ ಎಲ್ಲಾ ಕಷ್ಟಗಳಿಗಿಂತ ದೊಡ್ಡದು ಎನ್ನಬಹುದು ಯಾಕೆಂದರೆ ಸಾಲ ಇದ್ದರೆ ಜೀವನದ ಎಲ್ಲಾ ಖುಷಿಯನ್ನು ಕಳೆದುಕೊಂಡಂತೆ. ಸಾಲ ಎನ್ನುವುದು ಮನುಷ್ಯನಿಗೆ ಚಿತ್ರಹಿಂ’ಸೆ ಕೊಟ್ಟುಬಿಡುತ್ತದೆ ಹಾಗಾಗಿ ಯಾರಿಗೂ ಈ ಸಾಲದ ಸುಳಿಯಲ್ಲಿ ಸಿಲುಕಲು ಇಷ್ಟ ಇರುವುದಿಲ್ಲ.

ಆದರೆ ಜೀವನದಲ್ಲಿ ಲೆಕ್ಕಚಾರ ವಿರುದ್ಧವಾದಾಗ ಇಂತಹ ಪರಿಸ್ಥಿತಿಗಳನ್ನು ಎದುರಿಸದೇ ವಿಧಿಯಿಲ್ಲ. ನೀವು ಕೂಡ ಈ ರೀತಿ ಏನಾದರೂ ಈ ರೀತಿ ಕಷ್ಟ ಎದುರಿಸುತ್ತಿದ್ದರೆ ಎಷ್ಟೇ ಪ್ರಯತ್ನ ಪಟ್ಟರು ಋಣಭಾರ ಇಳಿಯುತ್ತಿಲ್ಲ ಎಂದರೆ ಈ ಸಮಸ್ಯೆಯಿಂದ ಹೊರಬರಲು ನಾವು ಹೇಳುವ ವಿಧಾನದಲ್ಲಿ ಒಂದು ಸರಳವಾದ ಆಚರಣೆ ಮಾಡಿ ಸಾಕು.

ಬುಧವಾರ, ಗುರುವಾರ ಅಥವಾ ಶುಕ್ರವಾರದಂದು ನೀವು ಈ ಒಂದು ಆಚರಣೆ ಮಾಡಬೇಕು. 21 ದಿನಗಳ ಕಾಲ ಈ ಆಚರಣೆ ಮಾಡಬೇಕು. ಹೆಣ್ಣು ಮಕ್ಕಳು ಗಂಡು ಮಕ್ಕಳು ಯಾರು ಬೇಕಾದರೂ ಮಾಡಬಹುದು. ಆದರೆ ಹೆಣ್ಣು ಮಕ್ಕಳಿಗೆ ತಿಂಗಳಿನ ಸಮಸ್ಯೆ ಇದ್ದಾಗ ಆ ಐದು ದಿನ ನಿಲ್ಲಿಸಿ, ನಂತರದ ದಿನದಿಂದ ಮುಂದುವರಿಸಬಹುದು.

ಈ ಸುದ್ದಿ ಓದಿ:- ತುಳಸಿ ಗಿಡಕ್ಕೆ ಇದೊಂದು ವಸ್ತುವನ್ನು ಹಾಕಿದರೆ ವನದಂತೆ ಬೆಳೆಯುತ್ತದೆ.!

ಈ ಸಮಯದಲ್ಲಿ ಮಾಂಸಹಾರ ಸೇವನೆ ಮಾಡಬಾರದು, ಧೂಮಪಾನ ಮದ್ಯಪಾನ ಮುಂತಾದ ದುಶ್ಚಟಗಳಿಂದ ದೂರ ಇರಬೇಕು, ಹೆಣ್ಣು ಮಕ್ಕಳ ಸಹವಾಸ ಮಾಡಬಾರದು, ಹೀಗೆ ಬಹಳ ಮಡಿಯಿಂದ ಇದ್ದು ಇದನ್ನು ಮಾಡಿದ್ದೇ ಆದರೆ ನೂರಕ್ಕೆ ನೂರರಷ್ಟು ನಿಮ್ಮ ಸಾಲದ ಹೊರೆ ಇಳಿಯುವುದರಲ್ಲಿ ಅನುಮಾನವೇ ಇಲ್ಲ.

ಅನಿರೀಕ್ಷಿತ ಧನಲಾಭ ಕೂಡಿ ಬಂದು ನೀವು ಸಮಸ್ಯೆಗಳಿಂದ ಹೊರ ಬರುತ್ತೀರಿ. ಬಹಳಷ್ಟು ಶ್ರದ್ಧೆ ಹಾಗೂ ಭಕ್ತಿಯಿಂದ ನೀವು ಈ ಆಚರಣೆಯನ್ನು ಮಾಡಬೇಕು. ದೇವರ ಕೋಣೆಯಲ್ಲಿ ಕುಳಿತು ನಿಮ್ಮ ಮನೆ ದೇವರಿಗೆ ಪೂಜೆ ಮಾಡಿ ನಂತರ ತಾಯಿ ಮಹಾಲಕ್ಷ್ಮಿ ಮಹಾವಿಷ್ಣು ಹಾಗೂ ಪಾರ್ವತಿ ಪರಮೇಶ್ವರರನ್ನು ಮನದಲ್ಲಿ ಪ್ರಾರ್ಥಿಸಿ ನಿಮ್ಮ ಸಮಸ್ಯೆ ಏನು ಎಂದು ಹೇಳಿಕೊಂಡು ಆದಷ್ಟು ಬೇಗ ಹಣ ಒದಗಿ ಬಂದು ಸಾಲ ತೀರುವಂತೆ ಮಾಡಿ ಎಂದು ಕೇಳುತ್ತಾ ಈ ಆಚರಣೆ ಆರಂಭಿಸಬೇಕು.

ಮೊದಲಿಗೆ ಒಂದು ಚೆನ್ನಾಗಿರುವ ವೀಳ್ಯದೆಲೆ ತೆಗೆದುಕೊಳ್ಳಬೇಕು ಇದು ಒಡೆದಿರಬಾರದು, ಒಣಗಿರಬಾರದು ಮುರಿದಿರಬಾರದು. ಅರಿಶಿನ ಕುಂಕುಮ ಹಾಗೂ ಸುಣ್ಣವನ್ನು ಉಂಗುರದ ಬೆರಳಿನಲ್ಲಿ ಮಿಶ್ರಣ ಮಾಡಿಕೊಂಡು ಷಟ್ ಬುಜಾಕೃತಿಯನ್ನು ಬರೆಯಬೇಕು ಇದನ್ನು ಅಪ್ಪರ್ ಟ್ರಯಾಂಗಲ್ ಹಾಗೂ ಲೋಯರ್ ಟ್ರಯಾಂಗಲ್ ಎಂದು ಕೂಡ ಕರೆಯುತ್ತಾರೆ.

ಈ ಸುದ್ದಿ ಓದಿ:-ನೀರಿಗೆ ಈ ಎರಡು ವಸ್ತು ಮಿಕ್ಸ್ ಮಾಡಿ ಬಾಗಿಲ ಬಳಿ ಹಾಕಿದರೆ ಸಾಕು ತಾಯಿ ಮಹಾಲಕ್ಷ್ಮಿ ನಿಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ.

ಇದು ಶಿವ ಪಾರ್ವತಿ ಮತ್ತು ವಿಷ್ಣು ಮಹಾಲಕ್ಷ್ಮಿ ಸಂಯೋಗವನ್ನು ಸೂಚಿಸುತ್ತದೆ ಮತ್ತು ನಾಲ್ಕು ದಿಕ್ಕಿನಲ್ಲೂ ಹೀಗೆ ಬೀಜಾಕ್ಷರಗಳನ್ನು ಬರೆಯಬೇಕು. ಎಲೆಯ ತುದಿ ಇರುವ ಕಡೆ ಹ್ರೀಂ ಎಲೆಯ ತೊಟ್ಟು ಇರುವ ಕಡೆ ಶ್ರೀಂ ಎಡ ಭಾಗದಲ್ಲಿ ಓಂ ಹಾಗೂ ಬಲಭಾಗದಲ್ಲಿ ಕ್ಲಿಂ ಎಂದು ಬರೆಯಬೇಕು ಈ ನಾಲ್ಕು ಬೀಜಾಕ್ಷರಗಳು ಕೂಡ ಶಿವ ಪಾರ್ವತಿ ಲಕ್ಷ್ಮಿ ನಾರಾಯಣರನ್ನು ಸೂಚಿಸುತ್ತವೆ.

ಈಗ ಓಂ ಇಂದ ಆರಂಭ ಮಾಡಿ 21 ಬಾರಿ ಈ ಮಂತ್ರಗಳನ್ನು ಪ್ರದಕ್ಷಣೀಯ ದಿಕ್ಕಿನಲ್ಲಿ ಪಠಿಸಬೇಕು ನಂತರ ಎಲೆಯನ್ನು ಒಂದು ತಾಮ್ರದ ಬಟ್ಟಲಿನಲ್ಲಿ ನೀರು ತುಂಬಿಸಿ ಅದರ ಮೇಲೆ ಇಡಬೇಕು ಒಂದು ದಿನ ಪೂರ್ತಿ ಅದು ಅಲ್ಲೇ ಇರಬೇಕು. ಮರುದಿನ ಬೆಳಿಗ್ಗೆ ಅದನ್ನು ಯಾರೂ ತುಳಿಯದ ಜಾಗದಲ್ಲಿ ಅಥವಾ ಯಾವುದಾದರೂ ಗಿಡದ ಬುಡಕ್ಕೆ ಅಥವಾ ಹರಿಯುವ ನೀರಿನಲ್ಲಿ ಹಾಕಬೇಕು. ಹೀಗೆ 21 ದಿನಗಳ ಕಾಲ ಈ ರೀತಿಯಾಗಿ ವ್ರತ ಮಾಡಿದರೆ ನಿಮ್ಮ ಸಮಸ್ಯೆ ಬಗೆ ಹರಿಯುವುದರಲ್ಲಿ ಯಾವುದೇ ಸಂಶಯ ಬೇಡ.

100 ವರ್ಷ ಆದರೂ ಹಾರ್ಟ್ ಅಟ್ಯಾಕ್ ಆಗಬಾರದು ಹೃದಯ ವೀಕ್ನೆಸ್ ಆಗಬಾರದು ಎಂದರೆ ಈ ಆಹಾರಗಳನ್ನು ತಿನ್ನಿರಿ.!

 

ಹೃದಯವು ನಮ್ಮ ದೇಹದ ಒಂದು ಅತ್ಯಗತ್ಯ ಅಂಗ. ಇಡೀ ದೇಹದಲ್ಲಿ ಎಲ್ಲಾ ಅಂಗಗಳಿಗೂ ಕೂಡ ವಿಶ್ರಾಂತಿ ಸಿಗುತ್ತದೆ ಆದರೆ ಹೃದಯಕ್ಕೆ ವಿಶ್ರಾಂತಿ ಎನ್ನುವುದು ಇಲ್ಲ. ನಾವು ಗರ್ಭದ ಒಳಗೆ ಇದ್ದಾಗಲೇ ಮಿಡಿಯಲು ಶುರು ಮಾಡುವ ಈ ಹೃದಯವು ಒಂದೇ ಸಮನೆ ನಾವು ಇರುವ ತನಕ ಕೂಡ ಬಡಿದುಕೊಳ್ಳುತ್ತಲೇ ಇರುತ್ತದೆ. ಇದರಲ್ಲಿ ವ್ಯತ್ಯಾಸಗಳಾಗದಂತೆ ಆರೋಗ್ಯ ಕಾಪಾಡಿಕೊಳ್ಳಬೇಕಾದದ್ದು ನಮ್ಮ ಜವಾಬ್ದಾರಿ.

ಹೃದಯಕ್ಕೆ ನಾನಾ ರೀತಿಯ ಕಾರಣಗಳಿಂದಾಗಿ ಸಮಸ್ಯೆ ಬರುತ್ತದೆ. ಕೆಲವರಿಗೆ ಹುಟ್ಟಿನಿಂದಲೇ ವಂಶ ಪಾರಂಪರ್ಯಯಾಗಿ ಹೃದಯ ಸಂಬಂಧಿತ ಸಮಸ್ಯೆಗಳು ಬಂದಿರುತ್ತವೆ. ಕೆಲವರ ಹೃದಯ ವೀಕ್ ಇರುತ್ತದೆ, ಕೆಲವರ ಹೃದಯ ಅತಿ ಹೆಚ್ಚು ಪಡೆದುಕೊಳ್ಳುತ್ತದೆ, ಕೆಲವರ ಹೃದಯದ ಬಡಿತ ಕಡಿಮೆಯಾಗಿರುತ್ತದೆ, ಇನ್ನು ಕೆಲವರಿಗೆ ಹೃದಯದಲ್ಲಿ ಹೋಲ್ ಆಗುತ್ತದೆ.

ಈ ಸುದ್ದಿ ಓದಿ:- ಸ್ನಾನದ ನೀರಿನಲ್ಲಿ ಇದನ್ನು ಬೆರೆಸಿ ಕೋಟಿ ಸಾಲ ಇದ್ದರೂ ತೀರುತ್ತದೆ…

ಕೆಲವರಿಗೆ ವಾಲ್ ಗಳು, ರಕ್ತನಾಳಗಳು ಬ್ಲಾಕ್ ಆಗುತ್ತದೆ, ಹೃದಯ ಒರಟಾಗುತ್ತದಗ ಸಿಂಕ್ ಆಗುತ್ತದೆ ಇನ್ನು ಮುಂತಾದ ಅನೇಕ ಕಾಯಿಲೆಗಳು ಬರುತ್ತವೆ. ಇದಕ್ಕೆಲ್ಲಾ ಕಾರಣ ಏನೆಂದರೆ, ಆಯುರ್ವೇದ ಹೇಳುವ ಪ್ರಕಾರ ಅವಲಂಬಕ ಕಫ, ಸಾಧಕ ಪಿತ್ತ, ಪ್ರಾಣ ವಾಯುವಿನ ವಿಚಾರ ಇದೆಲ್ಲವೂ ಕೂಡ ಹೃದಯ ಸಮಸ್ಯೆ ಬರಲು ಮೂಲ ಕಾರಣ.

ಪಿತ್ತಜನ್ಯ, ವಾತ ಜನ್ಯ ಹಾಗೂ ಕಫಜನ್ಯ ಮೂರರಿಂದಲೂ ಹೃದಯದ ಸಮಸ್ಯೆ ಬರುತ್ತದೆ. ಇದರಲ್ಲಿ ಪಿತ್ತಜನ್ಯ ಬಂದು ನರಳುವವರ ಸಂಖ್ಯೆ ಹೆಚ್ಚು. ಒಬ್ಬ ವ್ಯಕ್ತಿಗೆ ವಾತ ವಿಕಾರದಿಂದ ಸಮಸ್ಯೆ ಬಂದಿದ್ದರೆ ಅದಕ್ಕೂ ಕೂಡ ಅದರದ್ದೇ ಆದ ಚಿಕಿತ್ಸೆ ಇದೆ, ಹೀಗೆ ಪಿತ್ತಜನ್ಯ ಅಥವಾ ಕಫಜನ್ಯದಿಂದ ಹೃದಯ ಸಮಸ್ಯೆ ಆಗಿದ್ದರು ಪರಿಹಾರ ಇದೆ.

ತ್ರಿದೋಷಗಳಿಂದ ಹೃದಯದ ಸಮಸ್ಯೆ ಉಂಟಾಗಿದ್ದರೆ ಅದನ್ನು ಕೂಡಪಡಿಸುವುದು ಅಸಾಧ್ಯ ಎಂದು ಹೇಳಲಾಗುತ್ತದೆ. ಹಾಗಾಗಿ ಇಂತಹ ದೋಷಗಳು ಉಂಟಾಗಿ ದೇಹದ ಆರೋಗ್ಯ ಕೆಡದಂತೆ ನಾವು ಎಚ್ಚರಿಕೆ ವಹಿಸಬೇಕು ಇದಕ್ಕಾಗಿ ಏನು ಮಾಡಬೇಕು ಪರಿಹಾರ ಹೀಗಿದೆ ನೋಡಿ.

ಈ ಸುದ್ದಿ ಓದಿ:- 2024 ಮಾರ್ಚ್ ತಿಂಗಳ ರಾಶಿ ಫಲ, ಮಿಥುನ ರಾಶಿಯವರು ಸದೃಢರಾಗಲು ಒಂದು ಒಳ್ಳೆಯ ಅವಕಾಶ.!

* ತ್ರಿಫಲ ಚೂರ್ಣದ ಸೇವನೆ ಇದಕ್ಕೆ ಅತ್ಯುತ್ತಮ ಔಷಧಿ ಆದರೆ ನೀವು ಕಫಜನ್ಯದಿಂದ ಬಳಲುತ್ತಿದ್ದರೆ ಇದನ್ನು ಜೇನುತುಪ್ಪದೊಂದಿಗೆ ಸೇವನೆ ಮಾಡಬೇಕು. ಪಿತ್ತ ವಿಕಾರದಿಂದ ಹೃದಯದ ಸಮಸ್ಯೆ ಬಂದಾಗ ಲಕ್ಷಣಗಳು ಹೆಚ್ಚಾಗಿದೆ ಎನ್ನುವುದಾದರೆ ಹಸುವಿನ ತುಪ್ಪದೊಂದಿಗೆ ಸೇವನೆ ಮಾಡಬೇಕು ಮತ್ತು ಏನಾದರೂ ವಾತ ವಿಕಾರದ ಲಕ್ಷಣ ಹೆಚ್ಚಾಗಿ ಕಾಣಿಸಿ ಕೊಳ್ಳುತ್ತಿದೆ ಎನ್ನುವುದಾದರೆ ಎಳ್ಳೆಣ್ಣೆಯೊಂದಿಗೆ ಸೇವನೆ ಮಾಡಬೇಕು.

ಒಂದು ಚಮಚದಷ್ಟು ನಿಮ್ಮ ದೇಹಕ್ಕನುಗುಣವಾದ ಪದಾರ್ಥದೊಂದಿಗೆ ಮಿಕ್ಸ್ ಮಾಡಿ ರಾತ್ರಿ ಊಟ ಆದ ನಂತರ ಸೇವಿಸಬೇಕು. ಅರ್ಧ ತಾಸಿನ ನಂತರ ಒಂದು ಲೋಟ ಬೆಚ್ಚಗಿನ ನೀರನ್ನು ಕುಡಿಯಬೇಕು. ನಾಡಿಶೋಧನ ಪರೀಕ್ಷೆ ಮೂಲಕ ಯಾವ ವಿಕಾರ ಹೆಚ್ಚಾಗಿದೆ ಎಂದು ತಿಳಿದುಕೊಳ್ಳಬಹುದು.

* ನಮ್ಮ ಆಹಾರದಲ್ಲಿ ಬೇಯಿಸಿದ ಸೊಪ್ಪು ಬೇಯಿಸಿದ ತರಕಾರಿ ಮೊಳಕೆ ಕಟ್ಟಿದ ಕಾಳುಗಳು ಇಂತಹ ಪದಾರ್ಥಗಳು ಹೇರಳವಾಗಿದ್ದರೆ ಇದರಿಂದ ಆಂಟಿ ಆಕ್ಸಿಡೆಂಟ್ ಗಳು ಮತ್ತು ನೈಟ್ರಿಕ್ ಆಕ್ಸೈಡ್ ಹೆಚ್ಚಾಗಿ ದೇಹಕ್ಕೆ ಸೇರುತ್ತದೆ. ಯಾವುದೇ ವಿಧದ ವಿಕಾರಗಳಿದ್ದರೂ ಕೂಡ ಕಂಟ್ರೋಲ್ ಗೆ ತರುತ್ತದೆ. ಈ ಆಹಾರದಲ್ಲಿರುವ ಫೈಬರ್ ಅಂಶವು ದೇಹದಲ್ಲಿರುವ ಟಾಕ್ಸಿನ್ ಪದಾರ್ಥಗಳನ್ನು ಹೊರ ಹಾಕುತ್ತದೆ.

ಈ ಸುದ್ದಿ ಓದಿ:- ಮನೆ ಕಟ್ಟುವವರಿಗೆ ಕೇಂದ್ರಸರ್ಕಾರದಿಂದ 2.7 ಲಕ್ಷ ಸಹಾಯಧನ, ಹೇಗೆ ಅರ್ಜಿ ಸಲ್ಲಿಸಬೇಕು? ಎಲ್ಲಿ ಅರ್ಜಿ ಸಲ್ಲಿಸಬೇಕು? ಯಾರು ಅರ್ಹರು ನೋಡಿ.!

* ಪಿತ್ತ ವಿಕಾರಗಳು ಇದ್ದವರು ಹಸಿ ಸೊಪ್ಪು ತರಕಾರಿಗಳ ಸೇವನೆ ಕಫ ದೋಷ ಇದ್ದವರು ಬೇಯಿಸಿದ ಸೊಪ್ಪು ತರಕಾರಿಗಳು ಮತ್ತು ವಾತ ದೋಷ ಇದ್ದವರು ಬೇಯಿಸಿದ ಸೊಪ್ಪು ತರಕಾರಿಗಳ ಜೊತೆಗೆ ಉಷ್ಣವೀರ್ಯ ಗುಣ ಹೇರಳವಾಗಿರುವ ಪದಾರ್ಥಗಳನ್ನು ಸೇವಿಸಬೇಕು

* ಇದರೊಂದಿಗೆ ಅತಿಯಾದ ಪಾಸ್ಟ್ ಪುಟ್ ಜಂಕ್ ಫುಡ್ಗಳ ಸೇವನೆ ತಪ್ಪಿಸುವುದು, ಆದಷ್ಟು ಮನೆಯಲ್ಲಿ ಮಾಡಿದ ಆಹಾರ ಪದಾರ್ಥಗಳ ಸೇವನೆ ಮಾಡುವುದು, ನಿದ್ರಾಹೀನತೆ ಸರಿಪಡಿಸಿಕೊಳ್ಳುವುದು, ಪ್ರತಿನಿತ್ಯ ವ್ಯಾಯಾಮಕ್ಕೆ ಪ್ರಾಣಾಯಾಮಕ್ಕೆ ಸಮಯ ನೀಡುವುದು, ಸರಿಯಾದ ಸಮಯಕ್ಕೆ ಆಹಾರ ನಿದ್ರೆ ಮಾಡಿ ಉತ್ತಮ ಜೀವನ ಶೈಲಿಯಲ್ಲಿ ತೊಡಗಿಕೊಳ್ಳುವುದು ಇದೆಲ್ಲವೂ ಕೂಡ ಒಳ್ಳೆಯದು.
* ಹೃದಯದ ಆರೋಗ್ಯಕ್ಕೆ ವಾಕಿಂಗ್ ಒಳ್ಳೆಯದು ಎಂದು ಹೇಳಲಾಗುತ್ತದೆ, ದಿನಕ್ಕೆ ಕನಿಷ್ಠ 20 ನಿಮಿಷಗಳಾದರೂ ವಾಕಿಂಗ್ ಮಾಡಿ.

https://youtu.be/GvWAwEELirI?si=aILqybrqpw7ar6wJ

ತುಳಸಿ ಗಿಡಕ್ಕೆ ಇದೊಂದು ವಸ್ತುವನ್ನು ಹಾಕಿದರೆ ವನದಂತೆ ಬೆಳೆಯುತ್ತದೆ.!

0

 

ತುಳಸಿ ಗಿಡಕ್ಕೆ ದೈವಶಕ್ತಿ ಇದೆ. ತುಳಸಿ ಗಿಡದಲ್ಲಿ ಸಾಕ್ಷಾತ್ ಮಹಾಲಕ್ಷ್ಮಿ ಹಾಗೂ ಮಹಾವಿಷ್ಣುವು ನೆಲೆಸಿರುತ್ತಾರೆ ಎನ್ನುವುದು ನಂಬಿಕೆ. ಹೀಗಾಗಿ ಬೆಳಗೆದ್ದು ತುಳಸಿ ಕಟ್ಟೆ ಪೂಜೆ ಮಾಡುವುದು ತಮ್ಮ ಸಂಸ್ಕೃತಿ. ಇದರಿಂದ ನಮ್ಮ ಇಷ್ಟಾರ್ಥಗಳು ನೆರವೇರುತ್ತವೆ ಕಷ್ಟ ಕಾರ್ಪಣ್ಯಗಳು ಕಳೆಯುತ್ತವೆ ಎಂದು ಹಿರಿಯರು ತಿಳಿಸಿದ್ದಾರೆ.

ಇಷ್ಟು ಮಾತ್ರವಲ್ಲದೆ ತುಳಸಿ ಗಿಡ ವಾಸ್ತುಶಾಸ್ತ್ರದಲ್ಲೂ ಕೂಡ ಬಹಳ ಮಹತ್ವ ಪಡೆದುಕೊಂಡಿದೆ. ಆಯುರ್ವೇದಲ್ಲಿಯೂ ತುಳಸಿಯ ಔಷಧಿಯ ಗುಣಗಳ ಬಗ್ಗೆ ವಿವರಿಸಲಾಗಿದೆ, ತುಳಸಿ ಎಲೆ ಬಳಕೆ ಅಪಾರವಾಗಿದೆ. ಉದಾಹರಣೆಗೆ ಹೇಳುವುದಾದರೆ ತುಳಸಿ ಗಿಡಕ್ಕೆ ಎಷ್ಟು ಶಕ್ತಿ ಇದೆ ಎಂದರೆ ನಿಮ್ಮ ಮನೆ ಮೇಲೆ ಆಗುವ ಕೆಟ್ಟ ಪರಿಣಾಮಗಳನ್ನು ಅದು ತಡೆದು ಯಾವಾಗಲೂ ಮನೆಗೆ ಪಾಸಿಟಿವ್ ವೈಬ್ರೇಶನ್ ನೀಡುತ್ತಿರುತ್ತದೆ ಹೀಗಾಗಿ ಪ್ರತಿ ಮನೆ ಮುಂದೆ ಕೂಡ ತುಳಸಿ ಗಿಡ ಇರಬೇಕು.

ಈ ಸುದ್ದಿ ಓದಿ:- 2024 ಮಾರ್ಚ್ ತಿಂಗಳ ರಾಶಿ ಫಲ, ಮಿಥುನ ರಾಶಿಯವರು ಸದೃಢರಾಗಲು ಒಂದು ಒಳ್ಳೆಯ ಅವಕಾಶ.!

ಆದರೆ ತುಳಸಿ ಗಿಡವು ಎಲ್ಲ ಮನೆಗಳಲ್ಲೂ ಚೆನ್ನಾಗಿ ಬರುವುದಿಲ್ಲ. ಕಾಯಿಲೆ ಬೀಳುತ್ತದೆ ಅಥವಾ ಒಣಗಿ ಹೋಗುತ್ತದೆ ಅಥವಾ ಕೊಳೆತು ಹೋಗುತ್ತದೆ. ಇದನ್ನು ಅಶುಭ ಎಂದು ಹೇಳಲಾಗುತ್ತದೆ ಹಾಗಾಗಿ ಗಿಡ ಒಣಗದೆ ಸೊಂಪಾಗಿ ದಟ್ಟವಾಗಿ ಚೆನ್ನಾಗಿ ತುಳಸಿ ಬೆಳೆಯಬೇಕು ಎಂದರೆ ಅದಕ್ಕೆ ಕೆಲವು ನಿಯಮಗಳನ್ನು ಪಾಲಿಸಬೇಕು. ಅದರ ವಿವರವನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.

* ವಾತಾವರಣದ ವ್ಯತ್ಯಾಸಗಳಿಂದಲೂ ತುಳಸಿ ಗಿಡ ಒಣಗುತ್ತದೆ ಅತಿಯಾದ ಮಳೆ ಅತಿಯಾದ ಬಿಸಿಲು ಕೂಡ ಒಳ್ಳೆಯದಲ್ಲ. ಬಹಳ ಬಿಸಿಲು ಬೀಳುವ ಜಾಗದಲ್ಲಿ ಮತ್ತು ನೇರವಾಗಿ ಸೂರ್ಯನ ಕಿರಣ ಬೀಳುವ ಜಾಗದಲ್ಲಿ ತುಳಸಿ ಕಟ್ಟೆ ಇಡಬಾರದು

* ನೀವೇನಾದರೂ ರಾಸಾಯನಿಕ ಗೊಬ್ಬರಗಳನ್ನು ಹಾಕಿದರೆ ತುಳಸಿ ಗಿಡ ಬರುವುದಿಲ್ಲ.
* ಈಗ ಬರುವ ಅಗರಬತ್ತಿ ಧೂಪದ ಕಡ್ಡಿ ಕೆಮಿಕಲ್ ಯುಕ್ತವಾದ್ದರಿಂದ ತುಳಸಿ ಬುಡದಲ್ಲಿ ಅದನ್ನು ಇಡಬಾರದು, ಇದರ ಸೈಡ್ ಎಫೆಕ್ಟ್ ನಿಂದ ಕೂಡ ಗಿಡ ಹಾಳಾಗುತ್ತದೆ.
* ತುಳಸಿ ಗಿಡದ ಮೇಲೆ ಇಬ್ಬನಿ ಹನಿಗಳು ಹಾಗೂ ಮಂಜು ಬೀಳುವುದರಿಂದ ಕೂಡ ಗಿಡ ಹಾಳಾಗುತ್ತದೆ.

ಈ ಸುದ್ದಿ ಓದಿ:- ಸಂತಾನ ಭಾಗ್ಯ ಇಲ್ಲದವರು ಈ ಪೂಜೆ ಮಾಡಿದರೆ ಫಲ ಕಂಡಿತ…

* ತುಳಸಿ ಗಿಡವು ಗಟ್ಟಿಯಾದ ಗಿಡ ಅದರಿಂದ ಇದನ್ನು ಬೆಳಸಲು ಮರಳು ಮಿಶ್ರಿತ ಮಣ್ಣನ್ನು ಹಾಕಬೇಕು. ಬರಿ ಮಣ್ಣನ್ನು ಹಾಕುವುದರಿಂದ ಮಣ್ಣು ಜಾಸ್ತಿ ನೀರು ಕುಡಿದು ಕೆಸರಾದರೆ ಅಲ್ಲೇ ಬೇರು ಕೊಳೆತು ಗಿಡ ಬರುವುದಿಲ್ಲ. ಹೆಚ್ಚು ಕ್ಷಾರ ಹಾಗು ಲವಣ ಯುಕ್ತ ಮಣ್ಣನ್ನು ಹಾಕಬಾರದು ಮತ್ತು ಅಗತ್ಯಕ್ಕಿಂತ ಹೆಚ್ಚು ನೀರನ್ನು ಕೂಡ ಹಾಕಬಾರದು ಎರಡು ದಿನಗಳು ಒಮ್ಮೆ ಶುದ್ದವಾದ ನೀರನ್ನು ಹಾಕಿದರೆ ಸಾಕು.

* ತುಳಸಿ ಗಿಡದಲ್ಲಿ ಬರುವ ಹೂವು ಹಾಗೂ ಬೀಜವನ್ನು ಆಗಾಗ ತೆಗೆಯುತ್ತಿರಬೇಕು, ಇಲ್ಲವಾದಲ್ಲಿ ತುಳಸಿಯು ಅನಾರೋಗ್ಯಕ್ಕೆ ಒಳಗಾಗಿ ಒಣಗುತ್ತದೆ. ಈ ಮಂಜರಿಗಳು ಗಿಡದ ಮೇಲೆ ಇರುವವರೆಗೂ ತುಳಸಿ ಗಿಡದ ಶಕ್ತಿ ಕಡಿಮೆ ಆಗುತ್ತದೆ ಎಂದು ಹೇಳುತ್ತಾರೆ. ಹಾಗಾಗಿ ಆಗಾಗ ನೋಡಿಕೊಳ್ಳುತ್ತಾ ತೆಗೆಯಬೇಕು ಮತ್ತು ತೆಗೆಯುವ ಮೊದಲು ತುಳಸಿ ಗಿಡಕ್ಕೆ ಪ್ರಾರ್ಥನೆ ಮಾಡಿ ತೆಗೆಯಬೇಕು. ಭಾನುವಾರ ಹಾಗೂ ಏಕಾದಶಿಗಳ ದಿನ ತೆಗೆಯಬಾರದು.

* ತುಳಸಿ ಗಿಡವನ್ನು ಉಗುರಿನಲ್ಲಿ ಕತ್ತರಿಸಬಾರದು ಎಲ್ಲೆಲ್ಲಿ ಅದು ಒಣಗುತ್ತಿದೆಯೋ ಅಥವಾ ಕೊಳತಿದೆಯೋ ಅಲ್ಲಿ ಮಾತ್ರ ಅವುಗಳನ್ನು ಕತ್ತರಿ ಸಹಾಯದಿಂದ ತೆಗೆಯಬೇಕು. ಕಟ್ ಮಾಡಿ ತೆಗೆದ ಜಾಗಕ್ಕೆ ಅರಿಶಿನದ ಪೇಸ್ಟ್ ಹಾಕಬೇಕು.

ಈ ಸುದ್ದಿ ಓದಿ:- ನಿಮ್ಮ ಮನೆ ಅಕ್ಕ ಪಕ್ಕ ಯಾವ ರೀತಿಯ ಗಿಡ ಇದ್ದರೆ ಏನು ಫಲ ತಿಳಿದುಕೊಳ್ಳಿ.!

* ತುಳಸಿಕಟ್ಟೆಯಲ್ಲಿ ಬೆಳೆಯುವ ಹುಲ್ಲುಗಳು ಮತ್ತು ಶೇಖರಣೆಯಾಗುವ ಕಸಗಳನ್ನು ಆಗಾಗ ನೋಡಿಕೊಂಡು ತೆಗೆಯುತ್ತ ಇರಬೇಕು.
* ತುಳಸಿ ಗಿಡಕ್ಕೆ ಗೊಬ್ಬರ ಹಾಕುವ ಮುನ್ನ ಮಣ್ಣನ್ನು ಸಡಿಲಗೊಳಿಸಬೇಕು, ಸೆಗಣಿಯಿಂದ ಮಾಡಿದ ಕಾಂಪೋಸ್ಟ್ ಗೊಬ್ಬರ ಹಾಕುವುದರಿಂದ ಚೆನ್ನಾಗಿ ಬೆಳೆಯುತ್ತದೆ. ಗೊಬ್ಬರ ಹೆಚ್ಚಾದರೂ ಕೂಡ ಗಿಡ ಕೊಳೆತು ಹೋಗುತ್ತದೆ.

ನೀರಿಗೆ ಈ ಎರಡು ವಸ್ತು ಮಿಕ್ಸ್ ಮಾಡಿ ಬಾಗಿಲ ಬಳಿ ಹಾಕಿದರೆ ಸಾಕು ತಾಯಿ ಮಹಾಲಕ್ಷ್ಮಿ ನಿಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ.

 

ಹೆಣ್ಣು ಮಕ್ಕಳು ಪೂಜೆ ಮಾಡುವಾಗ ತಿಳಿದುಕೊಳ್ಳಲೇಬೇಕಾದ ನಿಯಮಗಳು ಇವು ಸಾಮಾನ್ಯವಾಗಿ ನಾವು ಮತ್ತೊಬ್ಬರ ಬಳಿ ಮಾತನಾಡುವಾಗ ನಾವು ಎಷ್ಟೇ ಪೂಜೆ ಮಾಡಿದರೂ ದೇವರು ನಮ್ಮ ಪೂಜೆಗೆ ತಕ್ಕ ಪ್ರತಿಫಲ ಕೊಡುತ್ತಿಲ್ಲ ನಾವು ಎಷ್ಟೇ ದುಡಿದರೂ ಹಣ ಮನೆಗೆ ಬರುತ್ತದೆ ಹೊರತು ಮನೆಯಲ್ಲಿ ಆ ಹಣ ಉಳಿಯುವುದಿಲ್ಲ.

ಹೀಗೆ ಬಂದು ದುಡ್ಡು ಹಾಗೆ ಖರ್ಚಾಗಿ ಬಿಡುತ್ತದೆ, ಎಷ್ಟೇ ಪೂಜೆ ಮಾಡಿದರು ಕ’ಷ್ಟಗಳು ತಪ್ಪಿಲ್ಲ ಯಾವುದಾದರೂ ಹಣ ಬರುವ ಹೊತ್ತಿಗೆ ಸಮಸ್ಯೆ ಸಿದ್ಧವಾಗಿರುತ್ತದೆ ಬದುಕಿನಲ್ಲಿ ನೆಮ್ಮದಿ ಇಲ್ಲ ಎಂದು ಹೇಳುವುದನ್ನು ಕೇಳಿರುತ್ತೇವೆ. ಈ ರೀತಿ ಯಾಕೆ ಆಗುತ್ತದೆ ಎಂದರೆ ನಾವು ಪೂಜೆ ಮಾಡುವ ವಿಧಾನದಲ್ಲಿ ಗೊತ್ತೋ ಗೊತ್ತಿಲ್ಲದೆಯೋ ಕೆಲವು ತಪ್ಪುಗಳು ಆಗಬಹುದು ಅದರಿಂದ ಉಂಟಾಗುವ ದೋಷಗಳಿಂದ ಹೀಗಾಗುತ್ತದೆ.

ಈ ಸುದ್ದಿ ಓದಿ:- ಸಂಜೆ ವೇಳೆ 5 ಕೆಲಸ ಮಾಡಿದರೆ ಮನೆ ಸರ್ವನಾಶವಾಗುತ್ತದೆ, ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ, ಮಹಾಲಕ್ಷ್ಮಿಯು ಹೊರಟು ಹೋಗುತ್ತಾಳೆ.!

ಇದುವರೆಗೂ ನಿಮಗೆ ಈ ವಿಷಯ ತಿಳಿಯದೆ ಇದ್ದರೂ ಇನ್ನು ಮುಂದೆ ಆದರೂ ಇದನ್ನು ತಿಳಿದುಕೊಂಡು ಸರಿಪಡಿಸಿಕೊಳ್ಳಿ. ಹಾಗಾಗಿ ಈ ಲೇಖನದಲ್ಲಿ ಹೆಣ್ಣು ಮಕ್ಕಳಿಗಾಗಿಯೇ ಕೆಲ ಪ್ರಮುಖ ಮಾಹಿತಿಗಳನ್ನು ತಿಳಿಸುತ್ತಿದ್ದೇವೆ.

* ನಿಮ್ಮ ಮನೆಗೆ ನೆಗೆಟಿವ್ ಎನರ್ಜಿ ಪ್ರವೇಶ ಆಗಿರಬಹುದು ಅಥವಾ ನಿಮ್ಮ ಮನೆ ಮೇಲೆ ಕೆಟ್ಟ ದೃಷ್ಟಿ ಬಿದ್ದಿರಬಹುದು ಇವುಗಳ ನಿವಾರಣೆಯಾದರೆ ತಾಯಿ ಮಹಾಲಕ್ಷ್ಮಿ ನಿಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸುತ್ತಾರೆ ಇದಕ್ಕಾಗಿ ಒಂದು ಸಣ್ಣ ಆಚರಣೆ ಮಾಡಬೇಕು.

ಅದೇನೆಂದರೆ, ಸಂಜೆ ಸಮಯ ಹೆಣ್ಣು ಮಕ್ಕಳು ಒಂದು ಲೋಟ ಶುದ್ಧವಾದ ನೀರಿಗೆ ಸ್ವಲ್ಪ ಜೀರಿಗೆ ಪುಡಿ ಹಾಕಿ ಅದಕ್ಕೆ ಸ್ವಲ್ಪ ಕಲ್ಲುಪ್ಪು ಸೇರಿಸಿ ಮನೆಯ ಮುಖ್ಯ ದ್ವಾರದ ಹೊಸ್ತಿಲಿನ ಎಡ ಹಾಗೂ ಬಲ ಭಾಗದಲ್ಲಿ ಸಿಂಪಡಿಸಬೇಕು ಹೀಗೆ ಮಾಡಿದರೆ ನಿಮ್ಮ ಎಲ್ಲಾ ದೋಷಗಳು ನರ ದೃಷ್ಟಿ ದೋಷಗಳು ಪರಿಹಾರವಾಗಿ ಸಕಾರಾತ್ಮಕ ವಾತಾವರಣ ಮೂಡುತ್ತದೆ ಒಳ್ಳೆಯದಾಗುತ್ತದೆ.

ಈ ಸುದ್ದಿ ಓದಿ:- ರೈತರಿಗೆ 80% ಸಹಾಯಧನದಲ್ಲಿ ಸೌರ ಪಂಪ್ಸೆಟ್ ಅಳವಡಿಸಿಕೊಳ್ಳಲು ಅರ್ಜಿ ಆಹ್ವಾನ, ಹೇಗೆ ಅರ್ಜಿ ಸಲ್ಲಿಸಬೇಕು ಗೊತ್ತಾ.?

* ಮನೆಯ ಹೊಸ್ತಿಲಿಗೆ ಅರಿಶಿಣವನ್ನು ಹಚ್ಚಬೇಕು ಇದು ಕೂಡ ಇಂತಹ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಹೊಸ್ತಿಲು ತಾಯಿ ಮಹಾಲಕ್ಷ್ಮಿ ಆವಾಸ ಸ್ಥಾನ ಆಗಿರುವುದರಿಂದ ಹೊಸ್ತಿಲನ್ನು ಪ್ರತಿನಿತ್ಯ ಸಾರಿಸಿ ಅರಿಶಿನ ಕುಂಕುಮ ಹಚ್ಚಿ ಹೂವಿನಿಂದ ಅಲಂಕರಿಸಿ ಪೂಜೆ ಮಾಡಬೇಕು ತುಳಸಿ ಗಿಡಕ್ಕೂ ಕೂಡ ಇದೇ ರೀತಿ ಪೂಜೆ ಮಾಡಬೇಕು.

* ಮನೆ ಮುಂದೆ ಹಾಗೂ ತುಳಸಿ ಗಿಡದ ಮುಂದೆ ಹಸುವಿನ ಸೆಗಣಿಯಿಂದ ಸಾರಿಸಿ ರಂಗೋಲಿ ಇಟ್ಟರೆ ಅದು ಕೂಡ ಈ ಮೇಲೆ ತಿಳಿಸಿದಂತಹ ಉತ್ತಮ ಪರಿಣಾಮಗಳನ್ನು ನಿಮ್ಮ ಬದುಕಿಗೆ ತರುತ್ತದೆ

* ವಾರಕ್ಕೆ ಒಮ್ಮೆಯಾದರೂ ತುಿಸಿ ಎಲೆಯನ್ನು ಬಿಡಿಸಿಕೊಂಡು ಅದರಿಂದ ರಸವನ್ನು ಹಿಂಡಿ, ಒಂದು ಲೋಟ ಶುದ್ಧವಾದ ನಿನಗೆ ಆ ರಸ ಮಿಕ್ಸ್ ಮಾಡಿ ಮನೆ ಮೂಲೆ ಮೂಲೆಗೂ ಸಿಂಪಡಿಸಬೇಕು ಆಗ ಮನೆಯಲ್ಲಿ ಯಾವುದೇ ದೋಷಗಳಿದ್ದರೂ ನಿವಾರಣೆಯಾಗಿ ಸುಖ ಶಾಂತಿ ನೆಮ್ಮದಿ ಸಹ ನೆಲೆಸುತ್ತದೆ ಸಂಪತ್ತು ಅಭಿವೃದ್ಧಿಯಾಗುತ್ತದೆ ಕಾರ್ಯಗಳು ನಿರ್ವಿಘ್ನವಾಗಿ ಸಾಗುತ್ತವೆ.

ಈ ಸುದ್ದಿ ಓದಿ:- 2024 ಮಾರ್ಚ್ ತಿಂಗಳ ರಾಶಿ ಫಲ, ಮಿಥುನ ರಾಶಿಯವರು ಸದೃಢರಾಗಲು ಒಂದು ಒಳ್ಳೆಯ ಅವಕಾಶ.!

* ಎಷ್ಟೇ ಪೂಜೆ ಮಾಡಿದರೂ ಪೂಜೆಗೆ ತಕ್ಕ ಪ್ರತಿಫಲ ಸಿಗುತ್ತಿಲ್ಲ ಎಂದು ಬೇಸರ ಕೊಳ್ಳುವ ಬದಲು ಪೂಜೆ ಮಾಡುವ ವಿಧಾನದಲ್ಲಿ ತಪ್ಪಾಗಿದೆಯೇ ಎಂದು ಆಲೋಚಿಸಿ. ಯಾವಾಗಲೂ ದೇವರ ಪೂಜೆ ಮಾಡಿದ ನಂತರ ಊಟ ಮಾಡಬೇಕು ಮತ್ತು ದೇವರಿಗೆ ದೀಪ ಹಚ್ಚುವಾಗ ಪೂರ್ವಾಭಿಮುಖ ಅಥವಾ ಉತ್ತರಾಭಿಮುಖವಾಗಿ ಇರಬೇಕು, ಗಣೇಶನಿಗೆ ತುಳಸಿ ಅರ್ಪಿಸಬಾರದು, ಪೂಜೆಗೆ ಮಾಡುವ ನೈವೇದ್ಯವನ್ನು ಬಹಳ ಮಡಿಯಿಂದ ಮಾಡಬೇಕು ಕಾಟಾಚಾರದ ಬದಲು ಶ್ರದ್ಧಾ ಭಕ್ತಿಯಿಂದ ದೇವರ ಪೂಜೆ ಮಾಡಬೇಕು ಹೀಗೆ ಮಾಡಿದರೆ ಖಂಡಿತ ಪ್ರತಿಫಲ ಸಿಗುತ್ತದೆ.

ನೀರಿನ ಟ್ಯಾಂಕ್ ಗೆ ಇಳಿಯದೆ ಕ್ಲೀನ್ ಮಾಡುವ ಸುಲಭ ವಿಧಾನ.!

 

ನೀರಿನ ಟ್ಯಾಂಕ್ ಕ್ಲೀನ್ ಮಾಡುವುದು ಬಹಳ ದೊಡ್ಡ ರಿಸ್ಕ್ ಕೆಲಸ ಮನೆ ಮೇಲಿರುವ ಓವರ್ ಹೆಡ್ ಟ್ಯಾಂಕ್ ಕ್ಲೀನ್ ಮಾಡಬೇಕು ಎಂದರೆ ಕೆಲವರಿಗೆ ಟೆನ್ಶನ್ ಶುರುವಾಗುತ್ತದೆ. ಯಾಕೆಂದರೆ ಸುತ್ತಲೂ ಕ್ಲೀನ್ ಇರುತ್ತದೆ ಆದರೆ ಡ್ರಮ್ ಕೆಳಗಡೆ ತಳದಲ್ಲಿ ಮಣ್ಣಿನ ರೀತಿ ಕಲುಷಿದ ನೀರು ಸೇರಿಕೊಂಡಿರುತ್ತದೆ.

ಬಾಟಮ್ ನಲ್ಲಿ ಇರುವುದರಿಂದ ಸುಲಭಕ್ಕೆ ತೆಗೆಯಲು ಆಗುವುದಿಲ್ಲ. ನೀವು ಕೂಡ ಈ ರೀತಿಯ ರಿಸ್ಕ್ ಎದುರಿಸಿದ್ದರೆ ಮತ್ತು ಈ ರೀತಿ ಕ್ಲೀನ್ ಮಾಡುವಗಲೆಲ್ಲಾ ಒಳಗೆ ಇಳಿದು ಹರಸಾಹದ ಪಡುತ್ತಿದ್ದರೆ ಅಥವಾ ಯಾರಿಗೋ ಹಣ ಕೊಟ್ಟು ಕ್ಲೀನ್ ಮಾಡಿಸುತ್ತಿದ್ದರೆ ಇನ್ನು ಮುಂದೆ ಟೆನ್ಶನ್ ಮಾಡಿಕೊಳ್ಳಬೇಡಿ.

ನೀರಿನ ಟ್ಯಾಂಕ್ ಗೆ ಇಳಿಯದೆ ಮತ್ತು ಖರ್ಚು ಕೂಡ ಮಾಡದೆ ಟ್ಯಾಂಕ್ ಕ್ಲೀನ್ ಮಾಡುವ ಸುಲಭ ವಿಧಾನವನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ. ನಿಮ್ಮ ಮನೆಯಲ್ಲಿಯೇ ಇರುವ ವೇಸ್ಟ್ ವಸ್ತುಗಳನ್ನು ಉಪಯೋಗಿಸಿಕೊಂಡು ಬಹಳ ಸುಲಭವಾಗಿ ಈ ಕ್ಲೀನಿಂಗ್ ಮಾಡಬಹುದು, ಇದಕ್ಕೆ ಬೇಕಾಗುವುದು ಕೇವಲ ಮೂರೇ ವಸ್ತುಗಳು.

ಈ ಸುದ್ದಿ ಓದಿ:-ಸ್ನಾನದ ನೀರಿನಲ್ಲಿ ಇದನ್ನು ಬೆರೆಸಿ ಕೋಟಿ ಸಾಲ ಇದ್ದರೂ ತೀರುತ್ತದೆ…

ಈ ಮೂರು ವಸ್ತುಗಳ ಸಹಾಯದಿಂದ 20 ನಿಮಿಷಗಳು ಆದ ಬಳಿಕ ನಿಮ್ಮ ಟ್ಯಾಂಕ್ ಹೊಚ್ಚ ಹೊಸದರಂತೆ ಹೊಳೆಯುತ್ತಿರುತ್ತದೆ. ಹಾಗಾದರೆ ನೀವು ಮಾಡಬೇಕಾಗಿರುವುದು ಏನು ಎಂದರೆ ಮೊದಲಿಗೆ ನಿಮ್ಮ ಮನೆಯಲ್ಲಿರುವ ಯಾವುದೇ ಒಂದು ವೇಸ್ಟ್ ಬಾಟಲ್ ತೆಗೆದುಕೊಳ್ಳಿ ಆ ಬಾಟಲ್ ಮುಚ್ಚಳ ತೆಗೆದು ಓಪನಿಂಗ್ ನಿಂದ 6 – 7 ಇಂಚು ಕೆಳಗೆ ಕತ್ತರಿಸಿಕೊಳ್ಳಿ.

ಕ್ಯಾನ್ ತುದಿಯನ್ನು ಸುತ್ತಲೂ ಒಂದು ರೌಂಡ್ ಎಂಡಿಂಗ್ ನಲ್ಲಿ ಸ್ವಲ್ಪ ಸ್ವಲ್ಪ ಕಟ್ ಮಾಡಬೇಕು 1/4 ಇಂಚು ಉದ್ದದಷ್ಟು ಈ ಕ್ಯಾನ್ ತುದಿಯನ್ನು ಸುತ್ತಲೂ 1/4 ಇಂಚು ಅಂತರದಲ್ಲಿ ಕಟ್ ಮಾಡಿಕೊಳ್ಳಿ. ಈಗ ಒಂದು ಎಲೆಕ್ಟ್ರಿಕಲ್ ಪೈಪ್ ತೆಗೆದುಕೊಳ್ಳಿ ಅದರ ತುದಿಗೆ ಕ್ಯಾನ್ ಕ್ಯಾಪ್ ಸೈಡ್ ಹಾಕಿ ಗಮ್ ಟೇಪ್ ಹಾಕಿ ಗ್ರಿಪ್ ಆಗಿ ಇರುವಂತೆ ನೋಡಿಕೊಳ್ಳಿ ಈಗ ಇದು ಆಲಿಕೆ ರೀತಿ ಆಗುತ್ತದೆ.

ಈ ಎಲೆಕ್ಟ್ರಿಕಲ್ ಪೈಪ್ ಇನ್ನೊಂದು ಸೈಡಿಗೆ ನಿಮ್ಮ ಮನೆಯಲ್ಲಿರುವ ಒಂದು ನೀರಿನ ಪೈಪ್ ತೆಗೆದುಕೊಳ್ಳಿ ಅದನ್ನು ಜೋಡಿಸಿ ಅದಕ್ಕೂ ಗಮ್ ಟೇಪ್ ಹಾಕಿ ಆ ಪೈಪ್ ಕೊನೆಯನ್ನು ಒಂದು ಬಕೆಟ್ ಗೆ ಹಾಕಿ. ಈಗ ನೀವು ಆಲಿಕೆ ರೀತಿ ಮಾಡಿಕೊಂಡ ಕ್ಯಾನ್ ಸೈಡ್ ನಿಂದ ನೀರನ್ನು ಹಾಕಬೇಕು ಮತ್ತು ನಿಮ್ಮ ಎಲೆಕ್ಟ್ರಿಕಲ್ ಪೈಪ್ ಮೂಲಕ ನೀರು ನೀರಿನ ಪೈಪಿಗೆ ಹೋಗುತ್ತದೆ ಆದರೆ ನೀವು ನೀರಿನ ಪೈಪ್ ಕೊನೆಯನ್ನು ಮಡಚಿ ಹಿಡಿಯಿರಿ, ಈ ಸಮಯದಲ್ಲಿ ಇನ್ನೊಬ್ಬರ ಸಹಾಯ ಬೇಕಾಗುತ್ತದೆ.

ಈ ಸುದ್ದಿ ಓದಿ:- ಎಷ್ಟೇ ದುಡಿದರು ಕೈಯಲ್ಲಿ ಹಣ ನಿಲ್ಲದೆ ಇದ್ದರೆ ಈ ಸರಳ ಪರಿಹಾರ ಮಾಡಿ.!

ಪೈಪ್ ಪೂರ್ತಿ ನೀರು ಇರಬೇಕು, ಪೈಪ್ ತುದಿಯನ್ನು ಒಬ್ಬರು ಮಡಚಿಡಿದಿರಬೇಕು. ಆಲಿಕಿ ಸೈಡ್ ನ್ನು ಟ್ಯಾಂಕ್ ಒಳಗಡೆ ಹಾಕಬೇಕು ಟ್ಯಾಂಕ್ ಒಳಗಡೆ ಹಾಕಿದ ತಕ್ಷಣ ನೀರಿನ ಪೈಪ್ ಕೊನೆಯನ್ನು ಬಿಡಬೇಕು. ನೀರು ಬಕೆಟ್ ಗೆ ತುಂಬುತ್ತಾ ಇರುತ್ತದೆ, ಹೀಗೆ ನೋಡುತ್ತಾ ಇರಿ ಯಾವುದೇ ಕಾರಣಕ್ಕೂ ನೀರನ್ನು ಅಲುಗಾಡಿಸಬೇಡಿ 20 ನಿಮಿಷಗಳಲ್ಲಿ ನಿಮ್ಮ ಟ್ಯಾಂಕ್ ನ ಕೆಸರು, ಮಣ್ಣು ಮಿಶ್ರಿತ ಕೊಳೆ ನೀರು ಎಲ್ಲ ಬಕೆಟ್ ಗೆ ಬಂದು ಶೇಖರಣೆ ಆಗಿರುತ್ತದೆ. ಈ ಸುಲಭ ಟ್ರಿಕ್ಸ್ ಟ್ರೈ ಮಾಡಿ ಮತ್ತು ಇದನ್ನು ನಿಮ್ಮ ಸ್ನೇಹಿತರಿಗೂ ತಿಳಿಸಿ.