Home Blog Page 52

ತುಲಾ ರಾಶಿಯವರ ಶಿವರಾತ್ರಿ ಭವಿಷ್ಯ ಮಾರ್ಚ್ – 2024.

 

ನೋಡ ನೋಡುತ್ತಲೇ ನಾವು ವರ್ಷದ ಎರಡನೇ ತಿಂಗಳಿಗೆ ಬಂದುಬಿಟ್ಟಿದ್ದೇವೆ ಮತ್ತು ಹಿಂದೂ ಪಂಚಾಂಗದ ಪ್ರಕಾರವಾಗಿ ಶಿವರಾತ್ರಿ ಮಾಸ ಅಂದರೆ ನಮ್ಮ ನೂತನ ವರ್ಷದ ಹಿಂದಿನ ಮಾಸದಲ್ಲಿ ಇದ್ದೇವೆ. ನಮ್ಮ ಹಿಂದು ಪಂಚಾಂಗದ ಪ್ರಕಾರವಾಗಿ ಕೊನೆಯ ಮಾಸವಾಗಿದೆ, ಶಿವರಾತ್ರಿ ಹಬ್ಬ ಕೂಡ ಈ ಮಾಘಮಾಸದಲ್ಲಿ ಬರುತ್ತದೆ ಈ ಮಾಸದಲ್ಲಿ ಮಾಘಸ್ನಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ.

ಪುಣ್ಯಕ್ಷೇತ್ರಗಳಲ್ಲಿ ಹೋಗಿ ಸ್ನಾನ ಮಾಡಿದರೆ ಅನೇಕ ಜನ್ಮಗಳ ಪಾಪ ಕಳೆಯುತ್ತವೆ ಎನ್ನುವ ವಾಡಿಕೆ ಮತ್ತು ಈ ಸಮಯದಲ್ಲಿ ಶಿವನಿಗೆ ಅಭಿಷೇಕಗಳನ್ನು ಮಾಡಿ ಪೂಜೆ ಮಾಡುವುದರಿಂದ ಪುಣ್ಯ ಪ್ರಾಪ್ತಿ ಆಗುತ್ತದೆ ಎನ್ನುವ ನಂಬಿಕೆ ಕೂಡ ಇದೆ. ಪ್ರತಿ ಮಾಸದಲ್ಲೂ ಗ್ರಹ ಬದಲಾವಣೆಯಿಂದ ದ್ವಾದಶ ರಾಶಿಗಳಲ್ಲಿ ಹಲವಾರು ಬದಲಾವಣೆಗಳು ಉಂಟಾಗುತ್ತವೆ ಹಾಗೆಯೇ ಹಾಗಾಗಿ ಈ ಮಾರ್ಚ್ – 2024ರಲ್ಲಿ ತುಲಾ ರಾಶಿಯಲ್ಲಿ ಏನೆಲ್ಲ ಬದಲಾವಣೆ ತರಲಿದೆ ಇವರ ಮಾಸ ಭವಿಷ್ಯ ಹೇಗಿದೆ ಎನ್ನುವ ವಿಚಾರವನ್ನು ತಿಳಿಸುತ್ತಿದ್ದೇನೆ.

ಈ ಸುದ್ದಿ ಓದಿ:- ಸಿಂಹ ರಾಶಿಯವರ ಮಾರ್ಚ್ ತಿಂಗಳ ಮಾಸ ಭವಿಷ್ಯ, ಈ ತಿಂಗಳಲ್ಲಿ ನಿಮಗೆ ಬಲ ಕೊಡುವುದು ಇದೊಂದೇ ಶಕ್ತಿ.!

ಒಂದೇ ಮಾತಿನಲ್ಲಿ ಹೇಳುವುದಾದರೆ ತುಲಾ ರಾಶಿಯವರಿಗೆ ಮಾರ್ಚ್ ತಿಂಗಳು ಬಹಳ ಅನುಕೂಲಕರವಾಗಿದೆ. ಜೀವನದಲ್ಲಿ ಮುಂದುವರೆಯುವ ಅನೇಕ ಅವಕಾಶ ಗಳನ್ನು ಪಡೆಯುತ್ತೀರಿ. ಶುಕ್ರ ಹಾಗೂ ಮಂಗಳ ಗ್ರಹಗಳು 10ನೇ ಮನೆಯನ್ನು ನೋಡುತ್ತಾರೆ, ಮಾಸ ಪೂರ್ತಿ ರಾಹು 6ನೇ ಮನೆಯಲ್ಲಿ ಇರುತ್ತಾರೆ.

ದೇವ ಗುರುಗಳು ಮಾಸಪೂರ್ತಿ 7ನೇ ಮನೆಯಲ್ಲಿ ಇರುತ್ತಾರೆ ಇವರು ಮೊದಲ 3 ಹಾಗೂ 7ನೇ ಮನೆಯನ್ನು ನೋಡುವುದರಿಂದ ಈ ರಾಶಿಯವರ ವ್ಯವಹಾರವು ವಿಸ್ತರಿಸುತ್ತದೆ. ಹೊಸ ವ್ಯವಹಾರ ಆರಂಭಿಸಿದರೆ ಯಶಸ್ಸು ಕೂಡ ದೊರೆಯುತ್ತದೆ. 4ನೇ ಮನೆಯಲ್ಲಿ ಮಂಗಳ ಮತ್ತು ಶುಕ್ರ, 5ನೇ ಮನೆಯಲ್ಲಿ ಸೂರ್ಯ ಮತ್ತು ಬುಧ, ಶನಿಪ್ರಭಾವವು ನಿಮ್ಮ ಬುದ್ಧಿವಂತಿಕೆಯ ಬೆಳವಣಿಗೆಯನ್ನು ನಿರ್ಧರಿಸುತ್ತದೆ.

ಈ ಸುದ್ದಿ ಓದಿ:- ಅರಿಶಿಣದಿಂದ ಈ ಚಿಕ್ಕ ಕೆಲಸ ಮಾಡಿದರೆ, ಗಿರವಿ ಇಟ್ಟಿರೋ ಚಿನ್ನವನ್ನು 3 ದಿನದಲ್ಲಿ ತರಬಹುದು.!

ಇದರಿಂದ ಕುಟುಂಬ ಜೀವನ ಸಂತೋಷಕರದಿಂದಿರುತ್ತದೆ. ಪ್ರೇಮಿಗಳಿಗೆ ಮಾತ್ರ ಮಾಸದ ಆರಂಭದಲ್ಲಿ ಕೆಲ ತೊಡಕುಗಳು ಇರುತ್ತವೆ ಗುರು ಗ್ರಹದ ಪ್ರಭಾವದಿಂದ ಸುಖ ಶಾಂತಿ ಸಂಪತ್ತು ಇರುತ್ತದೆ. ಮಾಸದ ಆರಂಭದಿಂದ ಕೊನೆಯವರೆಗೂ ಕೂಡ ಹಣಕಾಸಿನ ಅನುಕೂಲತೆ ಉತ್ತಮವಾಗಿಯೇ ಇರುತ್ತದೆ.

ಯಾವುದಾದರೂ ಮೂಲದಿಂದ ಹಣದ ಆಗಮನ ಆಗುತ್ತಲೇ ಇರುತ್ತದೆ ಇದನ್ನು ಒಳ್ಳೆಯ ಕಾರ್ಯಗಳಿಗೆ ಅಥವಾ ಹೂಡಿಕೆಗೆ ಅಥವಾ ವ್ಯಾಪಾರ ಅಭಿವೃದ್ಧಿಗೆ ಬಳಸಿಕೊಂಡರೆ ಅದರಿಂದಲೂ ಉತ್ತಮ ಲಾಭವನ್ನು ಕಾಣುತ್ತಾರೆ. ಆರೋಗ್ಯದ ಬಗ್ಗೆ ಹೇಳುವುದಾದರೆ 4ನೇ, 5ನೇ ಮತ್ತು 6ನೇ ಮನೆಯ ಪ್ರಭಾವದಿಂದ ಆರೋಗ್ಯದಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆಗುತ್ತದೆ.

ಈ ಸುದ್ದಿ ಓದಿ:- ಈ 3 ವಸ್ತುಗಳನ್ನು ದಾನ ಮಾಡಿದರೆ ಕಷ್ಟಗಳು ನಿಮ್ಮನ್ನೇ ಹುಡುಕಿ ಬರುತ್ತವೆ ಎಚ್ಚರ.!

ಅಜೀರ್ಣತೆ, ಆಮ್ಲಿ ಯತೆ ಮತ್ತು ಗ್ಯಾಸ್ ತೊಂದರೆಗಳು ಕಾಡುತ್ತವೆ. ಹಾಗಾಗಿ ಆರೋಗ್ಯದ ಬಗ್ಗೆ ಸ್ವಲ್ಪ ಎಚ್ಚರದಿಂದಲೇ ಇರಿ, ನೀವು ಸೇವಿಸುವ ಆಹಾರದ ಮೇಲೆ ಕೂಡ ಗಮನ ಇಟ್ಟಿರಬೇಕು. ಎಲ್ಲವೂ ಉತ್ತಮವಾಗಿದ್ದರೂ ಕೂಡ ಇನ್ನೇನಾದರೂ ದೋಷಗಳು ಇದ್ದರೆ ಅಥವಾ ಅದರ ಫಲಗಳು ಯಾವುದಾದರೂ ಕರ್ಮಫಲದ ಕಾರಣದಿಂದ ನಿಮಗೆ ದೊರೆಯುತ್ತಿಲ್ಲ ಸಮಸ್ಯೆಗಳೇ ಕಾಡುತ್ತಿದ್ದೆ ಎನ್ನುವ ರೀತಿ ಭಾಸವಾಗುತ್ತಿದ್ದರೆ ಒಂದು ಸರಳ ಪರಿಹಾರದಿಂದ ನೀವು ಇದನ್ನು ಸರಿಪಡಿಸಿಕೊಳ್ಳಬಹುದು.

ಶುಕ್ರವಾರದಂದು ಅಮ್ಮನವರ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆಯಿರಿ ಹಾಗೆ ಶುಕ್ರವಾರದಂದು ಬಾಲಕನ್ಯೆಯರ ಪಾದ ಪೂಜೆ ಮಾಡಿ ಆಶೀರ್ವಾದ ಪಡೆಯುವುದರಿಂದ ಕೂಡ ಅವರಿಗೆ ಸಿಹಿಗಳನ್ನು ಕೊಡುವುದರಿಂದ ಕೂಡ ನಿಮ್ಮ ದೋಷಗಳು ಪರಿಹಾರವಾಗಿ ಎಲ್ಲ ಶುಭಫಲಗಳನ್ನು ಕೂಡ ಪಡೆಯುತ್ತೀರಿ. ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ತುಲಾ ರಾಶಿಯ ಸ್ನೇಹಿತರು ಹಾಗೂ ಸಂಬಂಧಿಕರ ಜೊತೆಗೂ ಕೂಡ ಹಂಚಿಕೊಳ್ಳಿ.

ಸಿಂಹ ರಾಶಿಯವರ ಮಾರ್ಚ್ ತಿಂಗಳ ಮಾಸ ಭವಿಷ್ಯ, ಈ ತಿಂಗಳಲ್ಲಿ ನಿಮಗೆ ಬಲ ಕೊಡುವುದು ಇದೊಂದೇ ಶಕ್ತಿ.!

 

ಸಿಂಹ ರಾಶಿಯವರ ವ್ಯಕ್ತಿತ್ವ ಎಲ್ಲರಿಗೂ ಗೊತ್ತೇ ಇದೆ ಆದರೆ ಗ್ರಹಗತಿಗಳ ಪ್ರಭಾವ ಸಂಚಾರ ಅನೇಕ ಬದಲಾವಣೆಗಳನ್ನು ಉಂಟು ಮಾಡುತ್ತಿರುತ್ತದೆ. ಅಂತಹ ಸಂದರ್ಭಗಳಲ್ಲಿ ಅವರ ಬದುಕಿನಲ್ಲಿ ಮಂಕು ಕವಿದ ವಾತಾವರಣ ಇರುತ್ತದೆ ನಂತರ ಅವರು ಅದನ್ನೆಲ್ಲ ನಿವಾರಿಸಿಕೊಂಡು ಮತ್ತೆ ಮೊದಲಿಂದಷ್ಟೇ ಸೂರ್ಯನಂತೆ ಪ್ರಕಟಗೊಳ್ಳುತ್ತಾರೆ ಎನ್ನುವುದು ಅಷ್ಟೇ ನಿಜ.

ಆದರೆ ಇಂಥ ಸಂದರ್ಭದಲ್ಲಿ ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ಅಥವಾ ಮಾಡುವ ತಪ್ಪುಗಳಿಂದ ಪಶ್ಚಾತಾಪ ಕೊನೆವರೆಗೂ ಕಾಡಬಹುದು ಅಥವಾ ಹಲವು ದಿನಗಳ ವರೆಗೆ ಸಮಸ್ಯೆಗಳನ್ನು ಅನುಭವಿಸಬೇಕಾಗಿ ಬರಬಹುದು ಹಾಗಾಗಿ ಮಾರ್ಚ್ ತಿಂಗಳ ಮಾಸ ಭವಿಷ್ಯ ಹೇಗಿರುತ್ತದೆ ಯಾವ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು ಮತ್ತು ಯಾವ ಶಕ್ತಿ ನಿಮ್ಮನ್ನು ಕಾಯುತ್ತದೆ ಎನ್ನುವ ವಿಚಾರದ ಬಗ್ಗೆ ತಿಳಿಸುತ್ತಿದ್ದೇವೆ.

ಈ ಸುದ್ದಿ ಓದಿ:-  ಅರಿಶಿಣದಿಂದ ಈ ಚಿಕ್ಕ ಕೆಲಸ ಮಾಡಿದರೆ, ಗಿರವಿ ಇಟ್ಟಿರೋ ಚಿನ್ನವನ್ನು 3 ದಿನದಲ್ಲಿ ತರಬಹುದು.!

ಸಿಂಹ ರಾಶಿಯವರಿಗೆ ಗುರುವಿನ ಪ್ರಭಾವ ಯಾವಾಗಲೂ ಇದ್ದೇ ಇರುತ್ತದೆ. ಗುರುಬಲದಿಂದ ನಿಮಗೆ ಸಕಲ ಕಾರ್ಯಗಳು ನಿಮ್ಮ ಇಚ್ಛೆಯಂತೆ ನಡೆದರೂ ಕೂಡ ನಡುವೆ ಅಡೆತಡೆಗಳು ಈ ತಿಂಗಳಿನಲ್ಲಿ ಇದ್ದೇ ಇರುತ್ತವೆ. ಈ ಅಡೆತಡೆಗಳ ಸಮಯ ಮುಗಿಯುವವರೆಗೂ ಕೂಡ ಯಾವುದೇ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳದೆ ಅಥವಾ ದುಡುಕದೆ ಶಾಂತಿ ಸಮಾಧಾನದಿಂದ ಇರಿ.

ಮುಖ್ಯವಾಗಿ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯ ಈ ಸಮಯದಲ್ಲಿ ನಿಮ್ಮ ಕಾನ್ಸನ್ಟ್ರೇಷನ್ ಡಿಸ್ಟರ್ಬ್ ಆಗುವಂತಹ, ಈ ಸಮಯದಲ್ಲಿ ಓದಿನ ಬಗ್ಗೆ ಆಸಕ್ತಿ ಹೊರಟು ಹೋಗುವಂತಹ ಅಥವಾ ಈ ವರ್ಷದಲ್ಲಿ ಬೇಡ ಮುಂದಿನ ಪರೀಕ್ಷೆ ಬರೆಯುವ ಈಗ ಓದಿದ್ದು ಸಾಲಲಿಲ್ಲ ಒಟ್ಟಿಗೆ ಚೆನ್ನಾಗಿ ಓದಿ ಬರೆಯುವ ಇಂತಹ ಕೆಟ್ಟ ಆಲೋಚನೆ ಬರಬಹುದು.

ಈ ಸುದ್ದಿ ಓದಿ:- ಗೇ, ಹಿಜ್ರಾ, ಟ್ರಾನ್ಸ್ ಜೆಂಡರ್, ಲೆಸ್ಬಿಯನ್ ಇವರ ನಡುವೆ ಇರುವ ವ್ಯತ್ಯಾಸಗಳೇನು ಗೊತ್ತಾ.?

ಆದರೆ ಯಾವುದೇ ಕಾರಣಕ್ಕೂ ಈ ರೀತಿ ಮನಸ್ಸನ್ನು ಬದಲಾಯಿಸಿಕೊಳ್ಳಬೇಡಿ ನಿಮ್ಮ ಚಂಚಲತೆಯನ್ನು ನಿಗ್ರಹಿಸಿ ಓದಿನ ಕಡೆಗೆ ಗಮನ ಕೊಡಿ ಈ ವರ್ಷ ನಿರ್ಧರಿಸಿದ ಪರೀಕ್ಷೆಯನ್ನು, ಅಥವಾ ಮೊದಲೇ ನಿರ್ಧರಿಸದ ಯಾವುದೇ ಕಾರ್ಯವನ್ನು ಧೈರ್ಯದಿಂದ ಎದುರಿಸಿ.

ಹಾಗೆ ನಿಮಗೆ ಅನೇಕ ಹೊಸ ಆಫರ್ ಗಳು ಬರುತ್ತವೆ. ಉದಾಹರಣೆಗೆ ನಿಮ್ಮ ವ್ಯಾಪಾರ ವ್ಯವಹಾರವನ್ನು ಇನ್ನಷ್ಟು ವೃದ್ಧಿಸಿಕೊಳ್ಳುವ ಅಥವಾ ನಿಮ್ಮ ಉದ್ಯೋಗವನ್ನು ಬದಲಾಯಿಸಲು ಒಳ್ಳೆ ಪ್ಯಾಕೇಜ್ ಇರುವಂತಹ ಆಫರ್ ಗಳು ಸಿಗುವಂತಹ ಅವಕಾಶಗಳು ಇರುತ್ತವೆ. ಆದರೆ ಈ ಸಮಯದಲ್ಲೂ ಕೂಡ ನಿಮ್ಮ ಆಗುಹೋಗುಗಳ ಬಗ್ಗೆ ಮೊದಲೇ ನಿರ್ಧರಿಸಿ ನಂತರ ನಿರ್ಧಾರ ತೆಗೆದುಕೊಳ್ಳಿ.

ಈ ಸುದ್ದಿ ಓದಿ:- 10 ವರ್ಷ ಪ್ರೀತಿಸಿ ಮದುವೆಯಾದರೂ ಭಾಗ್ಯಲಕ್ಷ್ಮಿ ನಟಿ ಸುಷ್ಮಾ ದಾಂಪತ್ಯದಲ್ಲಿ ಬಿ’ರುಕು, ಸ್ಯಾಂಡಲ್ ವುಡ್ ಖ್ಯಾತ ಡೈರೆಕ್ಟರ್ ಕೈ ಹಿಡಿದರು ಒಬ್ಬಂಟಿ ಜೀವನ

ಉದಾಹರಣೆಗೆ ಕಂಪನಿ ಒಳ್ಳೆಯದಿದ್ದರೂ ನಿಮ್ಮ ಇಷ್ಟದ ಕೆಲಸ ಆಗಿದ್ದರು ಈಗಿರುವ ಸಂಬಳಕ್ಕಿಂತ ಕಡಿಮೆ ಸಂಬಳ ಇರಬಹುದು. ಬದಲಾಯಿಸಿದ ಮೇಲೆ ಪಶ್ಚಾತಾಪ ಪಡಬೇಡಿ ಅಥವಾ ವ್ಯಾಪಾರಕ್ಕೆಂದು ನೀವು ಹೂಡಬೇಕಾದ ಬಂಡವಾಳ ಬಹಳ ದೊಡ್ಡ ಮಟ್ಟದ್ದಿರಬಹುದು.

ನೀವು ಸಾಲ ಮಾಡಿ ಹೂಡಿಕೆ ಮಾಡುವ ನಿರ್ಧಾರ ಮಾಡಬಹುದು ನಿರ್ಧಾರ ನಿಮ್ಮದೇ ಆದರೂ ಮುಂದೆ ತೊಂದರೆ ಆದರೂ ನೀವು ಎದುರಿಸಿ ಗೆಲ್ಲಬಲ್ಲಿರಿ ಎನ್ನುವ ಧೈರ್ಯದ ಮೇಲೆ ನಿರ್ಧಾರ ತೆಗೆದುಕೊಳ್ಳಿ ಈ ಸಮಯದಲ್ಲಿ ಬರುವ ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಗುರು ಗ್ರಹದ ಜೊತೆಗೆ ಮತ್ತೊಂದು ಶಕ್ತಿ ನಿಮ್ಮನ್ನು ಕಾಯುತ್ತದೆ.

ಈ ಸುದ್ದಿ ಓದಿ:- ಕೊರಗಜ್ಜನಿಗೆ ಹರಕೆ ಮಾಡುವ ವಿಧಾನ.! ಕೇವಲ ಒಂದು ರೂಪಾಯಿ ನಾಣ್ಯ ಇದ್ದರೆ ಸಾಕು ತಿಂಗಳ ಒಳಗೆ ನಿಮ್ಮ ಆಸೆ ನೆರವೇರುತ್ತದೆ.!

ಅದೇ ಕುಜಗ್ರಹ, ಕುಜಗ್ರಹವು ಕೂಡ ಈ ತಿಂಗಳಿನಲ್ಲಿ ಗುರು ಗ್ರಹದ ಜೊತೆ ನಿಮ್ಮ ರಾಶಿಯಲ್ಲಿ ಇರುವುದರಿಂದ ನಿಮ್ಮ ಪರಿಶ್ರಮವನ್ನು ಇನ್ನಷ್ಟು ಹೆಚ್ಚಿಗೆ ಮಾಡಿಕೊಂಡರೆ ಖಂಡಿತ ಕುಜ ಗ್ರಹದ ಪ್ರಭಾವದಿಂದ ಅದಕ್ಕೆ ತಕ್ಕ ಪ್ರತಿಫಲ ಇದ್ದೇ ಇರುತ್ತದೆ. ಯಾವುದೇ ನಿರ್ಧಾರ ತೆಗೆದುಕೊಂಡರು ಅದನ್ನು ಮನಸಾರೆಯಾಗಿ ಮಾಡಿ ಯಶಸ್ಸು ಹೊಂದಿ. ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ, ನಿರ್ಧಾರ ಮಾಡಿದ ಮೇಲೆ ನೂರಕ್ಕೆ ನೂರರಷ್ಟು ಬದ್ಧರಾಗಿರಿ.

https://youtu.be/4ra-r2ehGvE?si=NbxvuEBfZj2SXllN

ಅರಿಶಿಣದಿಂದ ಈ ಚಿಕ್ಕ ಕೆಲಸ ಮಾಡಿದರೆ, ಗಿರವಿ ಇಟ್ಟಿರೋ ಚಿನ್ನವನ್ನು 3 ದಿನದಲ್ಲಿ ತರಬಹುದು.!

 

ಹಳದಿ ಲೋಕ ಬಂಗಾರ ಎಲ್ಲರಿಗೂ ಇಷ್ಟ. ಬಂಗಾರ ಲೋಹ ಗುರುಗ್ರಹ ಕಾರಕ ಎನ್ನುತ್ತಾರೆ ಬಂಗಾರ ಧರಿಸುವುದರಿಂದ ಹೆಣ್ಣು ಮಕ್ಕಳ ಅಂದ ಹೆಚ್ಚುತ್ತದೆ ಮಾತ್ರವಲ್ಲದೇ ಗೌರವವೂ ಹೆಚ್ಚುತ್ತದೆ. ಸಾಮಾನ್ಯರು ಬಂಗಾರ ಹಾಕಿರುವವರಿಗೆ ಈಗಿನ ಕಾಲದಲ್ಲಿ ಹೆಚ್ಚು ಬೆಲೆ ಕೊಡುವುದರಿಂದ ಇದು ಪ್ರತಿಷ್ಠೆಯ ವಿಚಾರ ಕೂಡ ಬಂಗಾರ ಒಂದು ಹೂಡಿಕೆಯಾಗಿಯೂ ಚಾಲ್ತಿಯಲ್ಲಿದೆ.

ಬಂಗಾರ ಪ್ರಪಂಚದಲ್ಲಿಯೇ ಅತ್ಯಂತ ಬೆಲೆ ಬಾಳುವ ಲೋಹ. ಇದಕ್ಕೆ ಪ್ರಪಂಚದಾದ್ಯಂತ ಬೇಡಿಕೆ ಇದ್ದು, ಭಾರತದಲ್ಲಿ ಬಂಗಾರದ ಮೇಲಿನ ಮೋಹ ಉಳಿದೆಲ್ಲಾ ದೇಶಕ್ಕಿಂತ ಹೆಚ್ಚೇ ಇದೆ ಎನ್ನಬಹುದು. ಬಡವರಾದರು ಕೂಡ ಚೂರಾದರೂ ಚಿನ್ನ ಹಾಕಿಕೊಳ್ಳಬೇಕು ಎಂದೇ ಆಸೆ ಪಡುತ್ತಾರೆ. ಅಷ್ಟರಮಟ್ಟಿಗೆ ಚಿನ್ನದ ಮೇಲಿನ ಮೋಹವಿದೆ. ಹೀಗೆ ಗಳಿಸಿದ ಚಿನ್ನವನ್ನು ಒಂದಲ್ಲ ಒಂದು ಕಾರಣಕ್ಕಾಗಿ ನಾವು ಮನೆಯಿಂದ ಹೊರ ತೆಗೆದುಕೊಂಡು ಹೋಗಬೇಕಾಗುತ್ತದೆ

ಹೀಗೆ ಒಮ್ಮೆ ಮನೆಯಿಂದ ತೆಗೆದುಕೊಂಡು ಹೋದ ಚಿನ್ನವು ಮತ್ತೆ ಮತ್ತೆ ಬ್ಯಾಂಕ್ ಅಥವಾ ಗಿರಿವಿ ಅಂಗಡಿ ಹೋಗುತ್ತಲೇ ಇರುತ್ತದೆ. ಆಗ ನೀವು ಬಹಳ ನೊಂ’ದು ಕೊಂಡಿರುತ್ತೀರಾ. ಕಷ್ಟಪಟ್ಟು ಒಂದೊಂದು ರೂಪಾಯಿ ಕೂಡಿಟ್ಟು ಕೊಂಡ ಬಂಗಾರವನ್ನು ಹಾಕಿಕೊಳ್ಳುವ ಭಾಗ್ಯವಿಲ್ಲ, ಯಾವ ಗಳಿಕೆಯಲ್ಲಿ ಚಿನ್ನ ತೆಗೆದುಕೊಂಡೆನೋ, ಯಾವ ಗಳಿಕೆಯಲ್ಲಿ ಮನೆಯಿಂದ ಆಚೆ ತೆಗೆದುಕೊಂಡು ಹೋದೆನೋ ಚಿನ್ನ ಮತ್ತೆ ಮನೆಗೆ ಸೇರುತ್ತಿಲ್ಲ ಎಂದು ದುಃ’ಖಿಸಿರಬಹುದು.

ಈ ಸುದ್ದಿ ಓದಿ:- ಈ 3 ವಸ್ತುಗಳನ್ನು ದಾನ ಮಾಡಿದರೆ ಕಷ್ಟಗಳು ನಿಮ್ಮನ್ನೇ ಹುಡುಕಿ ಬರುತ್ತವೆ ಎಚ್ಚರ.!

ಹೀಗೇನಾದರೂ ಯಾವುದೋ ಕಷ್ಟದ ಪರಿಹಾರಕ್ಕೆ ತೆಗೆದುಕೊಂಡು ಹೋದ ಚಿನ್ನ ಮನೆ ಸೇರುತ್ತಿಲ್ಲ ಎಂದರೆ ಅಥವಾ ಪದೇ ಪದೇ ನಿಮ್ಮ ಮನೆಯಿಂದ ಬಂಗಾರ ಗಿರವಿಗೆ ಹೋಗುತ್ತಿದ್ದರೆ ನಾವು ಹೇಳುವ ಈ ಸುಲಭ ವಿಧಾನವನ್ನು ಅನುಸರಿಸಿ ಇನ್ನು ಮುಂದೆ ಆ ಸಮಸ್ಯೆ ತಪ್ಪುತ್ತದೆ, ಅಡ ಇಟ್ಟ ಚಿನ್ನವು ಕೂಡ ಬಹಳ ಬೇಗ ಮನೆಗೆ ಬರುತ್ತದೆ.

ಯಾವಾಗಲು ಚಿನ್ನ ಖರೀದಿಸುವಾಗ ಒಳ್ಳೆಯ ದಿನಗಳಲ್ಲಿ ಖರೀದಿಸಬೇಕು. ಧನತ್ರಯೋದಶಿ ಹಾಗೂ ದೀಪಾವಳಿ ಹಬ್ಬವು ಶುಭ ಇದನ್ನು ಹೊರತುಪಡಿಸಿ ಬೇರೆ ಸಮಯದಲ್ಲಿ ಹಣ ಇರುವಾಗ ಕೊಂಡುಕೊಳ್ಳಬೇಕು ಎಂದರೆ ಮಂಗಳವಾರ ಬುಧವಾರ, ಶುಕ್ರವಾರ ಚಿನ್ನ ಖರೀದಿಗೆ ಶುಭದಿನ.

ಅದಕ್ಕಿಂತ ಪುಷ್ಯಮಿ ನಕ್ಷತ್ರಗಳಂದು ಚಿನ್ನ ಕೊಂಡುಕೊಂಡರೆ ಅಥವಾ ಗುರುಪುಷ್ಯಾಮೃತ ಯೋಗವಿರುವ ಅಂದರೆ ಗುರುವಾರದಂದು ಪುಷ್ಯ ನಕ್ಷತ್ರ ಇರುವ ದಿನ ಕೊಂಡುಕೊಂಡರೆ ಆ ಬಂಗಾರವು ಕಡೆವರೆಗೆ ನಿಮ್ಮ ಬಳಿಗೆ ಶಾಶ್ವತವಾಗಿರುತ್ತದೆ. ಬಂಗಾರ ಖರೀದಿಸುವ ದಿನ ಭಗವಂತನಲ್ಲಿ ಮತ್ತು ತಾಯಿ ಮಹಾಲಕ್ಷ್ಮಿಯಲ್ಲಿ ಪ್ರಾರ್ಥನೆ ಮಾಡಿಕೊಂಡು ಮನೆಯಿಂದ ಅಂಗಡಿಗೆ ಹೋಗಿ ಖರೀದಿಸಿ ಮತ್ತು ತಂದ ಮೇಲು ಕೂಡ ಮನೆಯಲ್ಲಿ ಇಟ್ಟು ಪೂಜೆ ಮಾಡಿ. ಹಾಲಿನಲ್ಲಿ ಅದನ್ನು ಅದ್ದಿ ನಂತರ ಧರಿಸಬೇಕು.

ಈ ಸುದ್ದಿ ಓದಿ:- ಇಂದು 02 ಮಾರ್ಚ್ 2024, ಅಕ್ರಮ ಸಕ್ರಮ ಸರ್ಕಾರಿ ಜಮೀನಿನಲ್ಲಿ ಮನೆ / ಬೇಸಾಯ ಮಾಡುತ್ತಿರುವವರಿಗೆ ಸರ್ಕಾರದಿಂದ ಹಕ್ಕು ಪತ್ರ ವಿತರಣೆ.!

ಒಂದು ವೇಳೆ ತಂದ ಚಿನ್ನವನ್ನು ಕೆಲವೇ ದಿನಗಳಲ್ಲಿ ಅಡ ಇಡಬೇಕಾಗಿ ಬಂತು ಎಂದರೆ ಅದು ಬೇಗ ಮನೆಗೆ ಬರಲು ನೀವು ಒಂದು ಶುಭ ಶುಕ್ರವಾರದಂದು ಬ್ರಾಹ್ಮಿ ಮುಹೂರ್ತದಲ್ಲಿ ತಾಯಿ ಮಹಾಲಕ್ಷ್ಮಿಗೆ ವಿಶೇಷ ಪೂಜೆ ಮಾಡಬೇಕು.

ಮನೆಯಲ್ಲಿ ಪೂಜೆ ಮಾಡಿದ ನಂತರ ಒಂದು ಬಟ್ಟಲಿನಲ್ಲಿ ಅಕ್ಷತೆ ಇಟ್ಟುಕೊಂಡು ಅದರ ಮೇಲೆ ಒಂದು ಚೆನ್ನಾಗಿರುವ ಅರಿಶಿಣದ ಕೊನೆ ಇಟ್ಟು ಅದಕ್ಕೆ ಕುಂಕುಮ ಇಟ್ಟು ಪೂಜೆ ಮಾಡಿ ತಾಯಿ ಮಹಾಲಕ್ಷ್ಮಿಯನ್ನು ನಿಮ್ಮ ಮನಸ್ಸಿನಲ್ಲಿರುವ ಆಸೆ ನೆರವೇರಿಸುವಂತೆ ಕೋರಿ ಕೊಳ್ಳಬೇಕು.

ನೀವು ಮನೆಯಿಂದ ಹೊರ ತೆಗೆದುಕೊಂಡಿರುವ ಬಂಗಾರ ಮನೆಗೆ ಬಂದು ಸೇರಲಿ ಮತ್ತು ಅದು ಮತ್ತೆ ಮತ್ತೆ ಗಿರವಿಗೆ ಹೋಗದಂತೆ ಆಗಲಿ ಎಂದು ಕೇಳಿಕೊಂಡು ಪೂಜೆ ಮಾಡಿದ ಆ ಅರಿಶಿಣದ ಕೊನೆಯನ್ನು ನೀವು ಬಂಗಾರ ತೆಗೆದುಕೊಂಡು ಹೋಗಿ ಇಟ್ಟಿದ್ದ ಖಾಲಿ ಡಬ್ಬದಲ್ಲಿ ಹಾಕಿ ಬಿರುವಿನಲ್ಲಿ ಇಟ್ಟುಕೊಳ್ಳಬೇಕು.

ಈ ಸುದ್ದಿ ಓದಿ:- ಮಹಿಳೆಯರಿಗಾಗಿ 3 ಲಕ್ಷ ಲೋನ್ 0% ಬಡ್ಡಿ, 1.5 ಲಕ್ಷ ಸಂಪೂರ್ಣ ಉಚಿತ ಆಸಕ್ತರು ಇಂದೇ ಅರ್ಜಿ ಸಲ್ಲಿಸಿ.!

ಮನೆಯಲ್ಲಿ ಪೂಜೆ ಮಾಡಬೇಕಾದರೆ ಇದಕ್ಕೂ ಪೂಜೆ ಮಾಡಬೇಕು ಹೀಗೆ ಭಕ್ತಿಯಿಂದ ತಾಯಿ ಮಹಾಲಕ್ಷ್ಮಿಯನ್ನು ಕೇಳಿಕೊಂಡರೆ ದೇವಿಯ ಅನುಗ್ರಹದಿಂದ ಶೀಘ್ರವೇ ಬಂಗಾರ ಬಂದು ನಿಮ್ಮ ಮನೆ ಸೇರುತ್ತದೆ.

ಗೇ, ಹಿಜ್ರಾ, ಟ್ರಾನ್ಸ್ ಜೆಂಡರ್, ಲೆಸ್ಬಿಯನ್ ಇವರ ನಡುವೆ ಇರುವ ವ್ಯತ್ಯಾಸಗಳೇನು ಗೊತ್ತಾ.?

 

ನಮ್ಮ ಧರ್ಮಗಳ ನಂಬಿಕೆಯ ಪ್ರಕಾರ ಇಲ್ಲಿ ಸಕಲ ಜೀವರಾಶಿ ಮತ್ತು ಪ್ರತಿಯೊಂದು ಕಾಯವು ಕೂಡ ಭಗವಂತನ ಸೃಷ್ಟಿಯೇ ಆಗಿದೆ. ಸೃಷ್ಟಿ, ಲಯ ಹಾಗೂ ಅಂತ್ಯ ಕಾರ್ಯಕರ್ತರು ತ್ರಿಮೂರ್ತಿಗಳು ಆಗಿದ್ದಾರೆ. ಈಗಿನ ಕಾಲದಲ್ಲಿ ಎಲ್ಲವನ್ನು ವಿಜ್ಞಾನದ ಮೂಲಕವೇ ಅಳೆಯಲಾಗುತ್ತಿದೆ ಮತ್ತು ಈ ಜಗತ್ತಿನಲ್ಲಿರುವ ಪ್ರತಿಯೊಂದು ವಸ್ತು ಸೃಷ್ಟಿ ಆಗಿರುವ ಹಿಂದಿರುವ ವಿಜ್ಞಾನವನ್ನು ಸಂಶೋಧಿಸಲಾಗುತ್ತಿದೆ ಹಾಗೂ ಇದು ಅತ್ಯಂತ ಬೃಹತ್ತಾದ ವಿಷಯ.

ಇದರಲ್ಲಿ ಮನುಷ್ಯನ ಸೃಷ್ಟಿ ಹಾಗೂ ಮನುಷ್ಯನ ಲಿಂಗ ನಿರ್ಧಾರ ಆಗುವ ಬಗೆಗಿನ ವಿಜ್ಞಾನದ ಕೆಲ ವಿಷಯವನ್ನು ಈ ಅಂಕಣದಲ್ಲಿ ತಿಳಿಸಲು ಇಚ್ಚಿಸುತ್ತಿದ್ದೇವೆ. ಯಾಕೆಂದರೆ ನಮ್ಮಲ್ಲಿ ಅನೇಕ ಜನರಿಗೆ ಗೇ, ಹಿಜ್ರಾ, ಟ್ರಾನ್ಸ್ ಜೆಂಡರ್ ಮತ್ತು ಲೆಸ್ಬಿಯನ್ ಬಗ್ಗೆ ವ್ಯತ್ಯಾಸ ಗೊತ್ತಿಲ್ಲ ಎಲ್ಲರನ್ನೂ ಒಂದೇ ಕಾಣುತ್ತಿದ್ದಾರೆ ಮತ್ತು ತಪ್ಪು ತಿಳಿದುಕೊಳ್ಳುತ್ತಿದ್ದಾರೆ ಹೀಗಾಗಬಾರದೆಂಬ ಸದುದ್ದೇಶದಿಂದ ಈ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ.

ಮನುಷ್ಯ 23 ಬಗೆಯ ಕ್ರೋಮೋಜೋಮ್ ಗಳಿಂದ ಸೃಷ್ಟಿಯಾಗುತ್ತಾನೆ ಈ ಕ್ರೋಮೋಸೋಮ್ ಗಳೇ ಆತನ ವಂಶ ವಾಹಿನಿಗಳು. ಇದೇ ಆ ಮಗುವಿನ ರೂಪ ಬಣ್ಣ ಎತ್ತರ ಆಕಾರ ಎಲ್ಲವನ್ನೂ ಕೂಡ ನಿರ್ಧರಿಸುವುದು. ಇದರಲ್ಲಿ 22 ಜೋಡಿ ಕ್ರೋಮೋಸೋಮ್ ಗಳು ಜೊತೆಯಾಗಿರುತ್ತವೆ. ಈ 23 ನೇ ಜೋಡಿ ಕ್ರೋಮೋಸೋಮ್ ಜೊತೆಯಾಗುವುದರ ಮೇಲೆ ಹೆಣ್ಣಾಗಬೇಕೋ ಗಂಡಾಗಬೇಕೋ ಎನ್ನುವುದು ನಿರ್ಧಾರ ಆಗುತ್ತದೆ.

ಈ ಸುದ್ದಿ ಓದಿ:- ಈ 3 ವಸ್ತುಗಳನ್ನು ದಾನ ಮಾಡಿದರೆ ಕಷ್ಟಗಳು ನಿಮ್ಮನ್ನೇ ಹುಡುಕಿ ಬರುತ್ತವೆ ಎಚ್ಚರ.!

ಈ 23ನೇ ಕ್ರೋಮೋಜೋಮ್ ನ್ನು X ಮತ್ತು Y ಎಂದು ಕರೆಯುತ್ತಾರೆ. ಹೆಣ್ಣಿನ ಅಂಡಾಶಯದಲ್ಲಿ XX ಎನ್ನುವ ಕ್ರೋಮೋಸೋಮ್ ಮಾತ್ರ ಇರುತ್ತದೆ ಗಂಡಿನ ವೀರ್ಯಾಣುವಿನಲ್ಲಿ XY ಎನ್ನುವ ಕ್ರೋಮೋಜೋಮ್ ಇರುತ್ತದೆ ಶೃಂಗಾರದ ವೇಳೆ ಹೆಣ್ಣಿನ ಯಾವ ಕ್ರೋಮೋಸೋಮ್ ಬಿಡುಗಡೆ ಆಗುತ್ತದೆ ಎನ್ನುವುದರ ಮೇಲೆ ಹುಟ್ಟುವ ಮಗುವಿನ ಲಿಂಗ ನಿರ್ಧಾರ ಆಗುತ್ತದೆ.

ಹೆಣ್ಣಿನ X ಜೊತೆ ಗಂಡಿನ X ಜೊತೆಯಾಗಿದ್ದರೆ ಹೆಣ್ಣು ಮಗು, ಹೆಣ್ಣಿನ X ಜೊತೆ ಗಂಡಿನ Y ಕ್ರೋಮೋಜೋಮ್ ಜೊತೆಯಾದರೆ ಗಂಡು ಮಗು ಹುಟ್ಟುತ್ತದೆ. ಕೆಲವರು ಗಂಡು ಮಗು ಹುಟ್ಟಲಿಲ್ಲ ಎಂದು ಹೆಣ್ಣು ಮಕ್ಕಳಿಗೆ ಹಿಂ’ಸೆ ಕೊಡುತ್ತಾರೆ, ಎಲ್ಲರಿಗೂ ಅರ್ಥ ಆಗಬೇಕು ಯಾವ ಮಗು ಹುಟ್ಟಬೇಕು ಎನ್ನುವುದು ಗಂಡಿನ ಅಂಶದಿಂದ ನಿರ್ಧಾರವಾಗುತ್ತದೆ ಎಂದು.

ಥರ್ಡ್ ಜೆಂಡರ್ (Third Gender) ಹೇಗಾಗುತ್ತದೆ ಎಂದರೆ ತಾಯಿಯ ಗರ್ಭದಲ್ಲಿರುವ ಎಲ್ಲಾ ಅಂಗಗಳು ಕೂಡ ರೂಪುಗೊಂಡಿರುತ್ತವೆ ಹೆಣ್ಣು ಮಗುವಾಗುತ್ತಿದ್ದರೆ ಓವರಿ (Ovary), ಗಂಡು ಮಗುವಾಗುವುದಿದ್ದರೆ ಟೆಸ್ಟೀಸ್ ಏರ್ಪಡುತ್ತಿದ್ದೆ ಆದರೆ ಕೆಲವೊಂದು ಸಂದರ್ಭದಲ್ಲಿ ಇದು ಸರಿಯಾಗಿ ಬೆಳವಣಿಗೆಯಾಗದೆ ಮಗುವಿಗೆ ಎರಡು ಜೆಂಡರ್ ಗಳು ಕೂಡ ಸೇರಿ ಅವರಲ್ಲಿ ಓವರ್ ಟೆಸ್ಟೀಸ್ ಎಂಬ ಭಾಗ ಬೇರೆಯಾಗುವುದರಿಂದ ಥರ್ಡ್ ಜೆಂಡರ್ ಮಗುವಾಗುತ್ತದೆ.

ಈ ಸುದ್ದಿ ಓದಿ:-ಇಂದು 02 ಮಾರ್ಚ್ 2024, ಅಕ್ರಮ ಸಕ್ರಮ ಸರ್ಕಾರಿ ಜಮೀನಿನಲ್ಲಿ ಮನೆ / ಬೇಸಾಯ ಮಾಡುತ್ತಿರುವವರಿಗೆ ಸರ್ಕಾರದಿಂದ ಹಕ್ಕು ಪತ್ರ ವಿತರಣೆ.!

ಇವರಲ್ಲಿ XX ಬದಲು XXX, XXY ಈ ರೀತಿ ಹೆಚ್ಚುವರಿ ಕ್ರೋಮೋಸೋಮ್ ಗಳು ಸೇರಿರುತ್ತವೆ ಗರ್ಭದಲ್ಲಿರುವಾಗ ಶರೀರದ ಸೆಲ್ಸ್ ಜೊತೆ ಹಾರ್ಮೋನ್ಸ್ ಜೊತೆ ಸಂಬಂಧ ಇಲ್ಲದೆ ಇರುವುದು, ಮುಖ್ಯವಾದ ಹಾರ್ಮೋನ್ ಗಳು ಡೆವಲಪ್ ಆಗದೆ ಇರುವುದು, ಮಗುವಿನ ಜನನಾಂಗಗಳು ಬೆಳೆಯದೆ ಇರುವುದು ಇದೆಲ್ಲ ಮಗು ಥರ್ಡ್ ಜೆಂಡರ್ ಆಗಿ ಹುಟ್ಟುವುದಕ್ಕೆ ಕಾರಣವಾಗಿರುತ್ತದೆ.

ಇದು ಹುಟ್ಟುವಾಗಲೇ ನಿರ್ಧಾರವಾಗುತ್ತದೆ, ಹೇಗೆ ಕೆಲವು ಮಕ್ಕಳು ಹುಟ್ಟಿನಿಂದಲೇ ಅಂಗವಿಕಲರಾಗಿರುತ್ತಾರೋ ಇದು ಕೂಡ ಹಾಗೆಯೇ ಮಧ್ಯದಲ್ಲಿ ಬದಲಾಗುವುದಿಲ್ಲ. ಇದು ಆ ಮಗುವಿನ ತಪ್ಪಲ್ಲ. ಪ್ರತಿ 2000 ಮಗುವಿನಲ್ಲಿ ಒಬ್ಬರು ಹೀಗಾಗಿರುತ್ತಾರೆ ಎನ್ನುತ್ತದೆ ಸೈನ್ಸ್.

ಟ್ರಾನ್ಸ್ ಜೆಂಡರ್ ಬಗ್ಗೆ ಹೇಳುವುದಾದರೆ ಹೆಸರೇ ಹೇಳುವಂತೆ ಲಿಂಗ ಬದಲಾಯಿಸಿಕೊಳ್ಳುವುದಾಗಿದೆ ಒಬ್ಬ ಹುಡುಗ ಗಂಡಾಗಿ ಹುಟ್ಟಿ ಅವನ ದೇಹದಲ್ಲಾಗುವ ಬದಲಾವಣೆಗಳು ಹೆಣ್ಣಿನ ಪ್ರೀತಿ ಹೋಲಿಕೆಯಾಗಿ, ಹೆಣ್ಣಿನ ರೀತಿ ಆಗಬೇಕು ಎನಿಸುತ್ತಿದ್ದರೆ ಬೆಳೆದ ಮೇಲೆ ಅವರು ತಮ್ಮ ಲಿಂಗವನ್ನು ಆಪರೇಷನ್ ಮೂಲಕ ಬದಲಾಯಿಸಿಕೊಳ್ಳುತ್ತಾರೆ. ಅನೇಕರು ಥರ್ಡ್ ಜೆಂಡರ್ ಹಾಗೂ ಟ್ರಾನ್ಸ್ ಜೆಂಡರ್ ಒಂದೇ ಎಂದುಕೊಳ್ಳುತ್ತಾರೆ.

ಈ ಸುದ್ದಿ ಓದಿ:-10 ವರ್ಷ ಪ್ರೀತಿಸಿ ಮದುವೆಯಾದರೂ ಭಾಗ್ಯಲಕ್ಷ್ಮಿ ನಟಿ ಸುಷ್ಮಾ ದಾಂಪತ್ಯದಲ್ಲಿ ಬಿ’ರುಕು, ಸ್ಯಾಂಡಲ್ ವುಡ್ ಖ್ಯಾತ ಡೈರೆಕ್ಟರ್ ಕೈ ಹಿಡಿದರು ಒಬ್ಬಂಟಿ ಜೀವನ

ಹುಟ್ಟಿನಲ್ಲಿಯೇ ಲಿಂಗ ಸರಿಯಾಗಿ ನಿರ್ಧಾರ ಆಗುತ್ತೆ ಇದ್ದರೆ ಅದು ಥರ್ಡ್ ಜೆಂಡರ್ ಹೆಣ್ಣಾಗಿಯೇ ಹುಟ್ಟಿ ನಂತರ ದೇಹದಲ್ಲಾದ ಬದಲಾವಣೆಗಳ ಕಾರಣದಿಂದಾಗಿ ಆಪರೇಷನ್ ಮೂಲಕ ಗಂಡಾಗಿ ಬದಲಾದರೆ ಅಥವಾ ಗಂಡಾಗಿ ಹುಟ್ಟಿ ಹೆಣ್ಣಾಗಿ ಆಪರೇಷನ್ ಮೂಲಕ ಬದಲಾದರೆ ಅದು ಟ್ರಾನ್ಸ್ ಜೆಂಡರ್ ಥರ್ಡ್ ಜೆಂಡರ್ ಗಳನ್ನೇ ಹಿಜ್ರಾ ಎಂದು ಕರೆಯುವುದು. ಟ್ರಾನ್ಸ್ ಜೆಂಡರ್ ಗಳನ್ನಲ್ಲ ಅವರನ್ನು ಕನ್ನಡದಲ್ಲಿ ಮಂಗಳಮುಖಿಗಳು ಎನ್ನುವುದು.

ನೀವು ಇನ್ನೊಂದು ರೀತಿಯ ವರ್ಗಗಳ ಬಗ್ಗೆ ಕೇಳಿರುತ್ತೀರಿ. Gay, Lesbian, Bisexual ಇದರ ಬಗ್ಗೆ ಹೇಳುವುದಾದರೆ ಪ್ರಕೃತಿದತ್ತವಾಗಿ ಪುರುಷ ಹೆಣ್ಣಿನ ಕಡೆ ಅಥವಾ ಹೆಣ್ಣು ಪುರುಷನ ಕಡೆ ಆಕರ್ಷಿತರಾಗುತ್ತಾರೆ. ಆದರೆ ಒಬ್ಬ ಗಂಡು ಮತ್ತೊಬ್ಬ ಗಂಡಿನ ಕಡೆ ಶೃಂಗಾರ ತೋರಿಕೊಳ್ಳುತ್ತಿದ್ದರೆ Gay ಎನ್ನುತ್ತಾರೆ.

ಅದೇ ರೀತಿ ಒಂದು ಹೆಣ್ಣು ಮತ್ತೊಂದೇ ಹೆಣ್ಣಿನ ಬಗ್ಗೆ ಈ ರೀತಿ ಆಕರ್ಷಣೆ ಹೊಂದಿದ್ದರೆ lesbian ಎಂದು ಕರೆಯುತ್ತಾರೆ. ಕೆಲವರು ಒಂದು ಕಡೆ ಹೆಣ್ಣು ಮತ್ತೊಂದು ಕಡೆ ಗಂಡಿನ ಜೊತೆಗೂ ಕೂಡ ಶೃಂಗಾರ ಕೋರಿಕೊಳ್ಳುತ್ತಿದ್ದಾರೆ ಅಂತವರನ್ನು Bisexual ಎಂದು ಕರೆಯುತ್ತಾರೆ. ಮತ್ತೊಂದು ವರ್ಗ ಇದೆ.

ಈ ಸುದ್ದಿ ಓದಿ:-ಮಕರ ರಾಶಿಯವರಿಗೆ ಮೇ 1 ರಿಂದ ಗುರುಬಲ ಬರಲಿದೆ ಇದರಿಂದ ಎಷ್ಟೆಲ್ಲಾ ಲಾಭಗಳು ಸಿಗಲಿದೆ ನೋಡಿ.!

ಇವರಿಗೆ ಹೆಣ್ಣಿನ ಮೈಲಾಗಲಿ ಅಥವಾ ಗಂಡಿನ ಮೇಲಾಗಲಿ ಆಕರ್ಷಣೆ ಇರುವುದಿಲ್ಲ ಇವರನ್ನು Asexual ಕರೆಯುತ್ತಾರೆ. ಥರ್ಡ್ ಜೆಂಡರ್ ಬಿಟ್ಟು ಉಳಿದ ಎಲ್ಲರನ್ನು ಒಟ್ಟಾಗಿ LGBT ಕಮ್ಯುನಿಟಿ ಎಂದು ಕರೆಯುತ್ತಾರೆ. ಯಾಕೆಂದರೆ ಇವರನಲ್ಲಿ ಹುಟ್ಟಿನಿಂದಲ್ಲ ಬೆಳೆಯುವ ಕ್ರಮದಲ್ಲಿ ಶರೀರದಲ್ಲಿ ಬದಲಾವಣೆಗಳು ಆಗಿರುತ್ತವೆ.

https://youtu.be/YWatORmXtVk?si=vbeflrM9DA1aOEnN

ಈ 3 ವಸ್ತುಗಳನ್ನು ದಾನ ಮಾಡಿದರೆ ಕಷ್ಟಗಳು ನಿಮ್ಮನ್ನೇ ಹುಡುಕಿ ಬರುತ್ತವೆ ಎಚ್ಚರ.!

 

ಜೀವನದಲ್ಲಿ ದಾನ ಧರ್ಮ ಎನ್ನುವುದು ಎಲ್ಲಕ್ಕಿಂತ ಶ್ರೇಷ್ಠವಾದದ್ದು. ಈ ಭೂಮಿಗೆ ಬರುವಾಗ ನಾವು ಏನನ್ನು ತೆಗೆದುಕೊಂಡು ಬಂದಿರಲಿಲ್ಲ,ಹಾಗೆಯೇ ಹೋಗುವಾಗ ಏನನ್ನು ಕೂಡ ತೆಗೆದುಕೊಂಡು ಹೋಗಲು ಆಗುವುದಿಲ್ಲ ಬದುಕಿರುವವರೆಗೂ ಒಳ್ಳೆಯ ರೀತಿಯಲ್ಲಿ ಚೆನ್ನಾಗಿ ಬದುಕಿ, ಸಾಧ್ಯವಾದಷ್ಟು ನಮ್ಮ ಕುಟುಂಬದ ಜೋಪಾನಕ್ಕೆ ಎಷ್ಟು ಬೇಕು ಅಷ್ಟು ಮಾತ್ರ ಇಟ್ಟು ಇರುವುದರಲ್ಲಿ ಸ್ವಲ್ಪ ಅಸಹಾಯಕರಿಗೆ ದೀನರಿಗೆ ಹಂಚಿದರೆ ಪುಣ್ಯ ಬರುತ್ತದೆ.

ಈ ಪುಣ್ಯ ಒಂದು ಜನ್ಮದಲ್ಲಿ ಮಾತವಲ್ಲದೇ ಏಳೇಳು ಜನ್ಮದಲ್ಲಿಯೂ ಕಾಯುತ್ತದೆ ಎನ್ನುವ ಮಾತುಗಳಿವೆ. ಆದರೆ ದಾನ ಮಾಡುವಾಗ ಕೆಲವು ನಿಯಮಗಳಿವೆ ಅದನ್ನು ಪಾಲಿಸದೆ ದಾನ ಮಾಡಿದರೆ ನೀವು ನೀಡಿದ ದಾನಕ್ಕೆ ಯಾವುದೇ ಫಲ ಇರುವುದಿಲ್ಲ ಮತ್ತು ನೀವೇ ನಷ್ಟವನ್ನು ಅನುಭವಿಸಬೇಕಾಗಿ ಬರಬಹುದು ಹಾಗಾಗಿ ದಾನ ಮಾಡುವಾಗ ತಿಳಿದುಕೊಳ್ಳಲೇ ಬೇಕಾದ ಕೆಲ ಅಂಶಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ.

ಈ ಸುದ್ದಿ ಓದಿ:- ಇಂದು 02 ಮಾರ್ಚ್ 2024, ಅಕ್ರಮ ಸಕ್ರಮ ಸರ್ಕಾರಿ ಜಮೀನಿನಲ್ಲಿ ಮನೆ / ಬೇಸಾಯ ಮಾಡುತ್ತಿರುವವರಿಗೆ ಸರ್ಕಾರದಿಂದ ಹಕ್ಕು ಪತ್ರ ವಿತರಣೆ.!

* ನಾವು ಯಾವುದೇ ವಸ್ತುವನ್ನು ದಾನ ನೀಡಿದರು ಯಾರಿಗೆ ದಾನ ನೀಡುತ್ತಿದ್ದೇವೆ ಎನ್ನುವುದು ಮುಖ್ಯ. ನಾವು ದಾನ ನೀಡಿದ ವಸ್ತುವು ಆ ವ್ಯಕ್ತಿಗೆ ಬಳಕೆಗೆ ಬರುವಂತಿರಬೇಕು, ಈ ರೀತಿ ಅವಶ್ಯಕತೆ ಇರುವ ವ್ಯಕ್ತಿಗೆ ಅವನಿಗೆ ಬೇಕಾದ ವಸ್ತುವನ್ನು ದಾನ ಮಾಡಿದಾಗ ಮಾತ್ರ ನಮಗೆ ಪುಣ್ಯಪ್ರಾಪ್ತಿಯಾಗುವುದು.

* ಹಾಗೆ ಕೆಲವು ವಸ್ತುಗಳನ್ನು ದಾನ ಮಾಡಬಾರದು ಎನ್ನುವ ನಿಯಮವು ಇದೆ. ಅದರಲ್ಲಿ ಪೊರಕೆಯು ಕೂಡ ಒಂದು, ಪೊರೆಕೆಗಳನ್ನು ದಾನ ಮಾಡಿದರೆ ದಾನ ಮಾಡಿದ ವ್ಯಕ್ತಿಗೆ ಹಣಕಾಸಿನ ಸಮಸ್ಯೆಗಳು ಬರುತ್ತವೆ ಆತನ ಐಶ್ವರ್ಯವೂ ಕರಗುತ್ತಾ ಹೋಗುತ್ತದೆ ಎನ್ನುವ ನಂಬಿಕೆ ಇದೆ ಹಾಗಾಗಿ ಯಾವುದೇ ಕಾರಣಕ್ಕೂ ಪೊರಕೆಗಳನ್ನು ಮತ್ತೊಬ್ಬರಿಗೆ ದಾನ ಮಾಡಬೇಡಿ.

ಈ ಸುದ್ದಿ ಓದಿ:-10 ವರ್ಷ ಪ್ರೀತಿಸಿ ಮದುವೆಯಾದರೂ ಭಾಗ್ಯಲಕ್ಷ್ಮಿ ನಟಿ ಸುಷ್ಮಾ ದಾಂಪತ್ಯದಲ್ಲಿ ಬಿ’ರುಕು, ಸ್ಯಾಂಡಲ್ ವುಡ್ ಖ್ಯಾತ ಡೈರೆಕ್ಟರ್ ಕೈ ಹಿಡಿದರು ಒಬ್ಬಂಟಿ ಜೀವನ

* ಪುಸ್ತಕಗಳನ್ನು ದಾನ ಮಾಡುವುದು ಅದರಲ್ಲೂ ಬಡ ಮಕ್ಕಳಿಗೆ ಪುಸ್ತಕಗಳನ್ನು ದಾನ ಮಾಡುವುದು ಬಹಳ ಒಳ್ಳೆಯ ಕೆಲಸ. ಆದರೆ ನೀವು ಓದುವ ಪುಸ್ತಕವನ್ನೇ ಆಗಲಿ, ಬರೆಯುವ ಪುಸ್ತಕವನ್ನೇ ಆಗಲೇ ಬಹಳ ಹಳೆಯದಾಗಿರುವ ಹರಿದಿರುವ ಪುಸ್ತಕಗಳನ್ನು ದಾನ ಮಾಡಿದರೆ ಇದರಿಂದ ಯಾವುದೇ ಪುಣ್ಯ ಬರುವುದಿಲ್ಲ, ಬದಲಾಗಿ ನಿಮಗೆ ದೋಷಗಳು ಹೆಚ್ಚಾಗುತ್ತವೆ.

* ಎಣ್ಣೆಗಳನ್ನು ದಾನ ಮಾಡುವಾಗ ಕೂಡ ಎಚ್ಚರವಾಗಿರಬೇಕು, ಸಾಮಾನ್ಯವಾಗಿ ತೈಲ ದಾನವನ್ನು ಶನಿಗೆ ಗ್ರಹಕ್ಕೆ ಹೋಲಿಸಲಾಗುತ್ತದೆ. ನೀವು ತಪ್ಪಾದ ವಿಧಾನದಲ್ಲಿ ಎಣ್ಣೆ ದಾನ ಮಾಡಿದರೆ ಶನಿ ದೇವರ ಕೋಪಕ್ಕೆ ತುತ್ತಾಗ ಬೇಕಾಗುತ್ತದೆ. ಎಣ್ಣೆಯನ್ನು ದಾನ ತೆಗೆದುಕೊಳ್ಳಬಾರದು ಎಂದು ಅನೇಕರು ತಿಳಿದಿದ್ದಾರೆ ಹೀಗಿದ್ದು ಎಣ್ಣೆ ದಾನ ಮಾಡುವ ಸಮಯ ಬಂದರೆ ನೀವು ಶುದ್ಧವಾದ ಎಣ್ಣೆಯನ್ನು ಮಾತ್ರ ದಾನ ಮಾಡಬೇಕು. ಈಗಾಗಲೇ ನೀವು ಬಳಸಿರುವ ಎಣ್ಣೆಯನ್ನಾಗಲಿ ಅಥವಾ ಅಶುದ್ಧ ಎಣ್ಣೆಯನ್ನಾಗಲಿ ದಾನ ಮಾಡಬಾರದು. ಈ ರೀತಿ ಮಾಡುವುದರಿಂದ ನಿಮಗೆ ಸಮಸ್ಯೆಗಳು ಬರುತ್ತವೆ.

ಈ ಸುದ್ದಿ ಓದಿ:-ಮಕರ ರಾಶಿಯವರಿಗೆ ಮೇ 1 ರಿಂದ ಗುರುಬಲ ಬರಲಿದೆ ಇದರಿಂದ ಎಷ್ಟೆಲ್ಲಾ ಲಾಭಗಳು ಸಿಗಲಿದೆ ನೋಡಿ.!

* ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ವಸ್ತುಗಳನ್ನು ಯಾರಿಗೂ ದಾನ ಮಾಡಬಾರದು ಪ್ಲಾಸ್ಟಿಕ್ ದಾನ ಮಾಡಿದ ವ್ಯಕ್ತಿ ವ್ಯಾಪಾರಸ್ಥನಾಗಿದ್ದರೆ ದಿಢೀರ್ ಎಂದು ಆತನ ವ್ಯಾಪಾರ ಕುಸಿಯುತ್ತದೆ ಮತ್ತು ಕುಟುಂಬದಲ್ಲೂ ಕೂಡ ನಾನಾ ರೀತಿಯ ಸಮಸ್ಯೆಗಳು ಎದುರಾಗಿ ಆತನ ನೆಮ್ಮದಿ ಹಾಳಾಗುತ್ತದೆ ಎಂದು ತಿಳಿಸಲಾಗಿದೆ.
* ಸ್ಟೀಲ್ ಪಾತ್ರೆಗಳನ್ನು ಕೂಡ ದಾನ ಮಾಡಬಾರದು ಉಕ್ಕಿನ ಪಾತ್ರೆಗಳನ್ನು ದಾನ ಮಾಡಿದರೆ ಮನೆಯಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾಗುತ್ತದೆ.

* ನೀರು ಮತ್ತು ಆಹಾರ ದಾನ ಮಾಡುವುದನ್ನು ಮಹಾದಾನಗಳು ಎಂದು ಪರಿಗಣಿಸಲಾಗಿದೆ. ಹಸಿದವರಿಗೆ ಆಹಾರ ಧಾನ ನೀಡುವುದು ತುಂಬಾ ಶ್ರೇಷ್ಠವಾದ ಕೆಲಸ ಆದರೆ ಈ ರೀತಿ ಆಹಾರವನ್ನು ಕೊಡುವಾಗಲಾಗ ಅಥವಾ ಆಹಾರ ಧಾನ್ಯಗಳನ್ನು ಕೊಡುವಾಗ ಕೆಟ್ಟು ಹೋದ ಪದಾರ್ಥಗಳನ್ನು ಕೊಡಲೇಬಾರದು ಹಳಸಿದ ಆಹಾರವನ್ನು ಯಾರಿಗೂ ದಾನವಾಗಿ ನೀಡಬಾರದು ಎಂದು ಶಾಸ್ತ್ರದಲ್ಲಿ ಕಟ್ಟುನಿಟ್ಟಾಗಿ ತಿಳಿಸಲಾಗಿದೆ. ಈ ರೀತಿ ಮಾಡುವುದರಿಂದ ನಿಮಗೆ ಕಷ್ಟಗಳು ಎದುರಾಗುತ್ತವೆ, ಮತ್ತೊಬ್ಬರಿಗೆ ಆಹಾರ ದಾನ ನೀಡುವಾಗ ತಾಜಾ ಆಹಾರಗಳನ್ನು ನೀಡಿ ಅವರ ಹಸಿವನ್ನು ಇಂಗಿಸಿ ಇದು ಪುಣ್ಯದ ಕೆಲಸ.

ಇಂದು 02 ಮಾರ್ಚ್ 2024, ಅಕ್ರಮ ಸಕ್ರಮ ಸರ್ಕಾರಿ ಜಮೀನಿನಲ್ಲಿ ಮನೆ / ಬೇಸಾಯ ಮಾಡುತ್ತಿರುವವರಿಗೆ ಸರ್ಕಾರದಿಂದ ಹಕ್ಕು ಪತ್ರ ವಿತರಣೆ.!

 

ನೂತನ ಸರ್ಕಾರದಲ್ಲಿ ಕಂದಾಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಕೃಷ್ಣ ಬೈರೇಗೌಡ ರವರು (Revenue Minister Krishna Bairegowda) ಆಡಳಿತಕ್ಕೆ ಬಂದ ದಿನದಿಂದ ಸಾಕಷ್ಟು ಹೊಸ ನಿಯಮಗಳನ್ನು ಜಾರಿಗೆ ತಂದು ಜನಸಾಮಾನ್ಯರಿಗೆ ಅದರಲ್ಲೂ ಮುಖ್ಯವಾಗಿ ರೈತರಿಗೆ ಅನುಕೂಲವಾಗುವಂತಹ ಅನೇಕ ಕ್ರಮಗಳನ್ನು ಕೈಗೊಂಡಿದ್ದಾರೆ.

ಇವುಗಳಲ್ಲಿ ಒಂದು ಬಹಳ ವರ್ಷಗಳಿಂದ ಇತರ್ಥವಾಗದೇ ಉಳಿದಿದ್ದ ಬಗರ್ ಹುಕುಂ ಯೋಜನೆ (Bagar Hukum) ಕೂಡ ಒಂದು. ಕಳೆದ 15 ವರ್ಷಗಳಿಕ್ಕಿಂತ ಹಿಂದಿನ ಸಮಯದಿಂದಲೂ ಕೃಷಿ ಮಾಡಲು ಸ್ವಂತ ಭೂಮಿ ಇಲ್ಲದ ಕಾರಣ ಸರ್ಕಾರದ ಭೂಮಿಯಲ್ಲಿ ವ್ಯವಸಾಯಕ್ಕಾಗಿ ಅವಲಂಬಿಸಿರುವ ಕೃಷಿರಹಿತ ರೈತರಿಗೆ ಮತ್ತು ಸರ್ಕಾರಿ ಭೂಮಿಯಲ್ಲಿ ಆಶ್ರಯಕ್ಕಾಗಿ ಮನೆ ಕಟ್ಟಿಕೊಂಡಿರುವ ಈ ನಿರಾಶ್ರಿತರಿಗೆ ಅಕ್ರಮ ಸಕ್ರಮ ಯೋಜನೆಯಡಿ ಹಕ್ಕು ಪತ್ರ ನೀಡಲು ಸರ್ಕಾರ ಅರ್ಜಿ ಆಹ್ವಾನ ಮಾಡಿತ್ತು.

ಕಂದಾಯ ಇಲಾಖೆಯಿಂದ ಬಗರ್ ಹುಕುಂ ವ್ಯವಸ್ಥೆಯಡಿ ಕೃಷಿ ಭೂಮಿಯ ಸಕ್ರಮಕ್ಕೆ ಫಾರಂ 57 ರಲ್ಲಿ ಅರ್ಜಿ ಸಲ್ಲಿಸಲು ಕೆಲವು ಕಂಡಿಷನ್ ಗಳನ್ನು ಹಾಕಿ ಅರ್ಹರಿಂದ ಅರ್ಜಿ ಆಹ್ವಾನ ಮಾಡಲಾಗಿತ್ತು, ತಂತ್ರಜ್ಞಾನದ ಸಹಾಯವನ್ನು ತೆಗೆದುಕೊಂಡು ಆ ಅರ್ಜಿಗಳ ಪರಿಶೀಲನೆ ಮಾಡಿ ಸಾಗುವಳಿ ಚೀಟಿ ವಿತರಣೆ ಮಾಡಲು ರಾಜ್ಯ ಸರ್ಕಾರ ಈ ವ್ಯವಸ್ಥೆ ಜಾರಿಗೊಳಿಸಿದೆ.

ಈ ಸುದ್ದಿ ಓದಿ:- 10 ವರ್ಷ ಪ್ರೀತಿಸಿ ಮದುವೆಯಾದರೂ ಭಾಗ್ಯಲಕ್ಷ್ಮಿ ನಟಿ ಸುಷ್ಮಾ ದಾಂಪತ್ಯದಲ್ಲಿ ಬಿ’ರುಕು, ಸ್ಯಾಂಡಲ್ ವುಡ್ ಖ್ಯಾತ ಡೈರೆಕ್ಟರ್ ಕೈ ಹಿಡಿದರು ಒಬ್ಬಂಟಿ ಜೀವನ

ಈ ಬಗ್ಗೆ ಕಂದಾಯ ಸಚಿವರು ಇಂದು ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಅದೇನೆಂದರೆ, ಮೊದಲನೇ ಹಂತದಲ್ಲಿ 50,000 ಅರ್ಜಿಗಳ ಪರಿಶೀಲನೆ ನಡೆದಿದ್ದು ಮೊದಲನೇ ಹಂತದಲ್ಲಿ 50,000 ಫಲಾನುಭವಿಗಳಿಗೆ ಶೀಘ್ರದಲ್ಲಿಯೇ ಡಿಜಿಟಲ್ ಹಕ್ಕುಪತ್ರ ವಿತರಣೆ (Digital Propery paper) ಮಾಡುವುದಾಗಿ ಕಂದಾಯ ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ.

ಅಕ್ರಮ ಸಕ್ರಮ ಯೋಜನೆಗೆ ರಾಜ್ಯದ ಲಕ್ಷಾಂತರ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಆದರೆ ಇದರಲ್ಲಿ ಅನೇಕರು ಅನರ್ಹರರಾಗಿದ್ದರೂ ಕೂಡ ಸರ್ಕಾರಕ್ಕೆ ವಂಚಿಸಿ ಭೂಮಿ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ ಎನ್ನುವುದು ತಿಳಿದು ಬಂದಿದೆ.

ಇದಕ್ಕೆಲ್ಲ ಕಡಿವಾಣ ಹಾಕಿ ಸರ್ಕಾರದ ಭೂಮಿಯನ್ನು ರಕ್ಷಿಸಿ ಅರ್ಹರಿಗೆ ಮಾತ್ರ ಯೋಜನೆ ತಲುಪುವಂತೆ ಮಾಡಲು ಬಹಳ ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಸರ್ಕಾರ ವಿಧಿಸಿರುವ ಕಂಡಿಷನ್ ಪೂರೈಸಿ ಅರ್ಹರಾಗಿರುವ ಅರ್ಜಿಗಳನ್ನು ತಂತ್ರಜ್ಞಾನದ ಸಹಾಯದಿಂದ ಪರಿಶೀಲಿಸಿ ಅನುಮೋದನೆ ನೀಡಲು ಕಂದಾಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ ಮತ್ತು ಶೀಘ್ರವಾಗಿ ಈ ಪ್ರಕ್ರಿಯೆ ನಡೆಯುತ್ತಿದೆ.

ಈ ಸುದ್ದಿ ಓದಿ:-ಮಕರ ರಾಶಿಯವರಿಗೆ ಮೇ 1 ರಿಂದ ಗುರುಬಲ ಬರಲಿದೆ ಇದರಿಂದ ಎಷ್ಟೆಲ್ಲಾ ಲಾಭಗಳು ಸಿಗಲಿದೆ ನೋಡಿ.!

1980ರಲ್ಲಿ ಆದ ಆದೇಶದಂತೆ ಭೂಮಿ ಹಿಡಿದು ತಮ್ಮ ಹೆಸರಿಗೆ ಮಾಡಿಸಿಕೊಳ್ಳಲಾಗದ ರೈತರು ಕಳೆದ 15 ವರ್ಷದಿಂದ ಆ ಭೂಮಿಯನ್ನು ಕೃಷಿ ಕಾರಣಕ್ಕಾಗಿ ಬಳಸುತ್ತಿದ್ದರೆ ಅಥವಾ ವಾಸಸಲು ಉಪಯೋಗಿಸುತ್ತಿದ್ದರೆ ಅಂತಹ ಫಲಾನುಭವಿಗಳಿಂದ ಮಾತ್ರ 1991 ರ ರಾಜ್ಯ ಸರ್ಕಾರದಿಂದ ಕರ್ನಾಟಕ ಭೂ ಕಂದಾಯ ಕಾಯಿದೆ 1964 ಅನ್ವಯ.

1991 ರಲ್ಲಿ ನಮೂನೆ 50 ರಲ್ಲಿ ಮತ್ತು 1999 ರಲ್ಲಿ ನಮೂನೆ 53 ರಲ್ಲಿ 2018 ರಲ್ಲಿ ನಮೂನೆ 57 ರಲ್ಲಿ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಕೃಷಿ ಭೂಮಿಯ ಸಕ್ರಮಕ್ಕೆ ಫಾರಂ 57 ರಲ್ಲಿ ಅರ್ಜಿ ಸಲ್ಲಿಸಲು ಕಳೆದ ಸೆಪ್ಟೆಂಬರ್ ವರೆಗೆ ಅವಕಾಶ ಮಾಡಿಕೊಡಲಾಗಿತ್ತು. 15 ವರ್ಷಗಳಿಂದ ಸಾಗುವಳಿ ಮಾಡುತ್ತಿರುವವರಿಗೆ ಮಾತ್ರ ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶವಿತ್ತು.

ಈ ಹಿಂದೆ ನಮೂನೆ 50,53 ಮತ್ತು 57 ರಲ್ಲಿ ಸಕ್ರಮಕ್ಕೆ ಅರ್ಜಿ ಸಲ್ಲಿಸಿದವರ ಅರ್ಜಿಯನ್ನು ಭೌತಿಕವಾಗಿ ಪರಿಶೀಲಿಸಿ ವಿಲೇವಾರಿ ಮಾಡಲಾಗುತ್ತಿತ್ತು. ಸತ್ಯಾಂಶ ಏನು ಎಂಬುದನ್ನು ಇಸ್ರೋ ಹಾಗೂ ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಉಪಗ್ರಹ ಆಧಾರಿತ ಚಿತ್ರಗಳನ್ನು ಸಂಗ್ರಹಿಸಿ ಪತ್ತೆ ಮಾಡಲಾಗುತ್ತದೆ.

ಈ ಸುದ್ದಿ ಓದಿ:-ಮಾರ್ಚ್ 1 ರಿಂದ ಗೃಹಲಕ್ಷ್ಮಿ ಹಣ ಪಡೆಯಲು ಹೊಸ ರೂಲ್ಸ್, 6 ಮತ್ತು 7ನೇ ಕಂತಿನ ಹಣ ಪಡೆಯಲು ಈ ಕೆಲಸ ಕಡ್ಡಾಯ.!

ಇದಕ್ಕಾಗಿ 15 ವರ್ಷಗಳ ಚಿತ್ರಗಳನ್ನು ಪಡೆದುಕೊಂಡು ಅನರ್ಹರಿಗೆ ಭೂಮಿ ಹೋಗಬಾರದು ಹಾಗೂ ಅರ್ಹರಿಗೆ ಅ’ನ್ಯಾ’ಯವಾಗಬಾರದು ಎಂಬ ಕಾರಣಕ್ಕಾಗಿ ಎರಡು ಸಂಸ್ಥೆಗಳ ಸ್ಯಾಟಲೈಟ್ ಚಿತ್ರಗಳನ್ನು ಪಡೆಯಲಾಗುತ್ತದೆ. ಅದರಲ್ಲಿ ಸರ್ವೆ ನಂಬರ್ ಮೂಲಕ ಎಷ್ಟು ವರ್ಷದಿಂದ ಉಳುಮೆ ಮಾಡಲಾಗುತ್ತಿದೆ ಎಂಬುದು ಪತ್ತೆ ಹಚ್ಚಿ.

ಉಪಗ್ರಹದ ಚಿತ್ರಗಳಲ್ಲಿ ಉಳುಮೆಯ ಮಾಹಿತಿ ಲಭ್ಯವಾಗದಿದ್ದಲ್ಲಿ ಅಂತಹ ಅರ್ಜಿಗಳನ್ನು ಮುಲಾಜಿಲ್ಲದೇ ರದ್ದು ಮಾಡಲಾಗುತ್ತದೆ ಈಗಾಗಲೇ ಅರ್ಜಿ ಪರಿಶೀಲನೆ ಯಾಕೆ ಅನುಮೋದನೆ ಆಗಿರುವ 50,000 ಫಲಾನುಭವಿಗಳಿಗೆ ಕೂಡಲೇ ಮೊದಲ ಹಂತದಲ್ಲಿ ಡಿಜಿಟಲ್ ಹಕ್ಕಿನ ಪತ್ರ ವಿತರಣೆ ಮಾಡಲಾಗುತ್ತದೆ ಎಂದು ಕಂದಾಯ ಸಚಿವರು ತಿಳಿಸಿದ್ದಾರೆ.

10 ವರ್ಷ ಪ್ರೀತಿಸಿ ಮದುವೆಯಾದರೂ ಭಾಗ್ಯಲಕ್ಷ್ಮಿ ನಟಿ ಸುಷ್ಮಾ ದಾಂಪತ್ಯದಲ್ಲಿ ಬಿ’ರುಕು, ಸ್ಯಾಂಡಲ್ ವುಡ್ ಖ್ಯಾತ ಡೈರೆಕ್ಟರ್ ಕೈ ಹಿಡಿದರು ಒಬ್ಬಂಟಿ ಜೀವನ

ಕನ್ನಡದ ಕಿರುತೆರೆ ನಟಿ ಸುಷ್ಮಾ ರಾವ್ ಬಗ್ಗೆ ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರಿಗೂ ಗೊತ್ತು. ಧಾರವಾಹಿ ಜಗತ್ತು ಶುರುವಾದ ದಿನದಿಂದಲೂ ಕೂಡ ಸುಷ್ಮಾ ರಾವ್ ಅವರನ್ನು ನಾವು ಟಿವಿಯಲ್ಲಿ ನೋಡುತ್ತಾ ಬಂದಿದ್ದೇವೆ.

ಧಾರಾವಾಹಿಗಳಲ್ಲಿ ಕಣ್ಣೀರಿನ ಕಥೆಗಳಿಗೆ ನಾಯಕಿಯಾಗಿ ವಾರಾಂತ್ಯದಲ್ಲಿ ಬರುವ ಮನೋರಂಜನೆ ಕಾರ್ಯಕ್ರಮಗಳಿಗೆ ಅಪ್ಪಟ ಕನ್ನಡದಲ್ಲಿ ನಿರೂಪಣೆ ಮಾಡುವ ಆಂಕರ್ ಆಗಿ ತಮ್ಮ ಲವಲವಿಕೆ ನಗುವಿಂದಲೇ ಗುರುತಿಸಿಕೊಂಡಿರುವ ಸುಷ್ಮಾ ಈಗ ಕಲರ್ಸ್ ಕನ್ನಡ ವಾಹಿನಿಯ ನಂಬರ್ ಒನ್ ಧಾರವಾಹಿ ಭಾಗ್ಯಲಕ್ಷ್ಮಿ ಯಲ್ಲಿ ಭಾಗ್ಯ ಪಾತ್ರಧಾರಿಯಾಗಿ ಕೂಡ ಎಲ್ಲರ ಮನ ಗೆದ್ದಿದ್ದಾರೆ. ಇಷ್ಟೆಲ್ಲಾ ಸಕ್ಸಸ್ ಇದ್ದರೂ ವೈಯಕ್ತಿಕ ಜೀವನದಲ್ಲಿ ಮಾತ್ರ ನಟಿ ಬದುಕಿನಲ್ಲಿ ನಡೆಯಬಾರದೆಲ್ಲ ನಡೆದು ಹೋಗಿದೆ.

ಹತ್ತು ವರ್ಷಗಳ ಕಾಲ ಕಿರುತೆರೆಯಿಂದ ದೂರ ಉಳಿದಿದ್ದ ಸುಷ್ಮಾ ರವರು ಈಗ ತಮ್ಮ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿ ಯಾವುದೇ ಸ್ಯಾಂಡಲ್ವುಡ್ ಹೀರೋಯಿನ್ಗೂ ಕಡಿಮೆ ಇಲ್ಲದಂತೆ ಕ್ರೇಜ್ ಉಳಿಸಿಕೊಂಡಿದ್ದಾರೆ. ಹಾಗಾಗಿ ಮತ್ತೊಮ್ಮೆ ಸುಷ್ಮಾ ಅವರ ವೈಯಕ್ತಿಕ ಜೀವನದ ವಿಚಾರ ಚರ್ಚೆಯಲ್ಲಿದೆ.

ಈ ಸುದ್ದಿ ಓದಿ:-ಮಹಿಳೆಯರಿಗಾಗಿ 3 ಲಕ್ಷ ಲೋನ್ 0% ಬಡ್ಡಿ, 1.5 ಲಕ್ಷ ಸಂಪೂರ್ಣ ಉಚಿತ ಆಸಕ್ತರು ಇಂದೇ ಅರ್ಜಿ ಸಲ್ಲಿಸಿ.!

ಸುಷ್ಮಾ ಅವರ ಪತಿ ಬಗ್ಗೆ ಕುತೂಹಲ ಹೆಚ್ಚಾಗುತ್ತಿದೆ 10 ವರ್ಷಕ್ಕಿಂತ ಹೆಚ್ಚು ಕಾಲ ಪ್ರೀತಿಸಿ ಮದುವೆ ಆಗಿದ್ದರು ಸುಷ್ಮಾ ಅವರನ್ನು ಒಬ್ಬಂಟಿ ಮಾಡಿರುವ ವ್ಯಕ್ತಿ ಯಾರು ಎಂದು ಎಲ್ಲರಿಗೂ ಪ್ರಶ್ನೆ ಇದೆ. ಇಡೀ ಕರ್ನಾಟಕಕ್ಕೆ ಪರಿಚಯ ಇರುವ ವ್ಯಕ್ತಿಯೇ ಇವರು, ಇವರು ಪ್ರೀತಿಸಿದ ವ್ಯಕ್ತಿಯನ್ನೇ ಅಗ್ನಿ ಸಾಕ್ಷಿಯಾಗಿ ಕೈ ಹಿಡಿದಿದ್ದರೂ ನಟಿ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ.

ಮಲೆನಾಡ ಹುಡುಗಿ ಸುಷ್ಮಾ ಅವರು ಅಪ್ಪನ ಮುದ್ದುಮಗಳು, ಆರ್ಮಿ ಆಫೀಸರ್ ಆಗಿದ್ದ ತಂದೆ ಮಗಳ ಇಚ್ಛೆಯಂತೆ ಬೆಳೆಸಿದರು. ಆಕೆ ಆಯ್ದುಕೊಂಡಿದ್ದು ಕಲೆಯನ್ನು. ಭರತನಾಟ್ಯ ಮತ್ತು ನಟನೆಯಲ್ಲಿ ಸಾಧನೆ ಮಾಡಿರುವ ಸುಷ್ಮಾ ಅವರು ಗುಪ್ತಗಾಮಿನಿ ಧಾರಾವಾಹಿಯಿಂದಲೂ ಕನ್ನಡಿಗರಿಗೆ ಪರಿಚಿತರು 2002ರಲ್ಲಿ ತಮ್ಮ ಬಹುಕಾಲದ ಗೆಳೆಯ ಪ್ರೀತಂ ಗುಬ್ಬಿ ಅವರನ್ನು ಸುಷ್ಮಾ ಅವರ ಕೈ ಹಿಡಿದರು.

ಈ ಪ್ರೀತಂ ಗುಬ್ಬಿ ಬೇರೆ ಯಾರು ಅಲ್ಲ ಕನ್ನಡ ಚಿತ್ರರಂಗದಲ್ಲಿ ಎಂದು ಅಳಿಸಲಾಗದ ಇತಿಹಾಸ ಸೃಷ್ಟಿಸಲು ಮುಂಗಾರು ಮಳೆ ಸಿನಿಮಾದ ಕಥೆ ಬರೆದ ನಾಯಕ. ಮುಂಗಾರು ಮಳೆ ಗಾಳಿಪಟ ಇತ್ಯಾದಿಯಾಗಿ ಅನೇಕ ಸೂಪರ್ ಹಿಟ್ ಸಿನಿಮಾಗಳಿಗೆ ಕಥೆಗಾರರಾಗಿರುವ ಇವರು ಗೋಲ್ಡನ್ ಸ್ಟಾರ್ ಗಣೇಶ್ ಅವರ ಆತ್ಮೀಯರು ಕೂಡ.

ಈ ಸುದ್ದಿ ಓದಿ:-ನಿಮ್ಮ ರಾಶಿ ಪ್ರಕಾರವಾಗಿ ನೀವು ಇನ್ನು ಎಷ್ಟು ವರ್ಷ ಬದುಕುತ್ತೀರಿ ಎಂದು ತಿಳಿಯಿರಿ.!

ಸುಷ್ಮಾ ಪ್ರೀತಂ ನಡುವೆ ಹತ್ತಾರು ವರ್ಷಗಳ ಪರಿಚಯವಿತ್ತು ಪ್ರೀತಿ ಬಹಳ ಗಟ್ಟಿಯಾಗಿತ್ತು, ಇದೇ ನಂಬುಗೆಯಿಂದ ದಿಟ್ಟ ಹುಡುಗಿ ಸುಷ್ಮಾ ಅವರು ಪ್ರೀತಂ ಕೈ ಹಿಡಿದರು ಆದರೆ ಮದುವೆ ನಂತರ ಬಂದ ಸಣ್ಣ ಪುಟ್ಟ ಮ’ನ’ಸ್ತಾ’ಪ’ಗಳು ಎಂದು ಇಬ್ಬರ ತೀರವನ್ನು ದೂರವಾಗಿಸಿದೆ.

ಇದರ ನಡುವೆ ಕಳೆದ ಒಂದು ದಶಕದಲ್ಲಿ ನಟಿ ಬದುಕಿನಲ್ಲಿ ಸಾಲು ಸಾಲು ದುರಂತಗಳ ನಡೆದಿದ್ದು ಪ್ರೀತಿಯ ತಂದೆಯನ್ನು ಕಳೆದುಕೊಂಡ ಸುಷ್ಮಾ ಅವರು ಕೆಲವೇ ದಿನಗಳಲ್ಲಿ ಕ್ಯಾನ್ಸರ್ ಕಾಯಿಲೆಯಿಂದ ತಾಯಿಯನ್ನು ಕಳೆದುಕೊಂಡರು. ಇದೆಲ್ಲವನ್ನು ಮರೆಯಲೆಂದೆ ಮತ್ತೆ ನಟನೆಯತ್ತ ಮುಖ ಮಾಡಿ ಬಣ್ಣ ಹಚ್ಚಿ ನಗುತಿದ್ದರು ಇವರ ಮನಸ್ಸಿನಲ್ಲಿ ಇರುವ ದುಃ’ಖ ಇವರಿಗಷ್ಟೇ ಗೊತ್ತು.

ಆದರೆ ಇಷ್ಟು ಬುದ್ಧಿವಂತಿಕೆಯಿಂದ ಇರುವ ಇವರು ವೈಯಕ್ತಿಕ ಜೀವನದಲ್ಲಿ ಯಾಕೆ ಎಡವಿದರೂ ಎನ್ನುವ ಪ್ರಶ್ನೆ ಎಲ್ಲರಿಗೂ ಇದೆ. ಆದರೆ ಇವರ ಪ್ರೀತಿ ಎಷ್ಟು ಗಟ್ಟಿಯಾಗಿದೆ ಎಂದರೆ ಪ್ರೀತಂ ಗುಬ್ಬಿ ಹಾಗೂ ಸುಷ್ಮಾ ಅವರು ಹತ್ತು ವರ್ಷಗಳಿಂದ ದೂರ ಇದ್ದರು ಇಬ್ಬರು ಕೋರ್ಟ್ ಮೆಟ್ಟಿಲೇರಿಲ್ಲ ಮತ್ತು ಇನ್ನೊಂದು ಮದುವೆ ಆಗಿಲ್ಲ. ಇದು ಇಂದಲ್ಲ ನಾಳೆ ಇಬ್ಬರು ಒಂದಾಗುವ ಮನಸ್ಸಿಟ್ಟು ಕೊಂಡಿದ್ದಾರೆ ಎನ್ನುವುದನ್ನು ಬಲಪಡಿಸುವಂತಿದೆ, ಆದಷ್ಟು ಬೇಗ ಕನ್ನಡಿಗರು ಈ ಶುಭ ಸುದ್ದಿ ಕೇಳಲಿ.

ಮಕರ ರಾಶಿಯವರಿಗೆ ಮೇ 1 ರಿಂದ ಗುರುಬಲ ಬರಲಿದೆ ಇದರಿಂದ ಎಷ್ಟೆಲ್ಲಾ ಲಾಭಗಳು ಸಿಗಲಿದೆ ನೋಡಿ.!

 

ಮೇ 1, 2024ರಂದು ಬೃಹಸ್ಪತಿ ಗುರುವು ಮೇಷ ರಾಶಿಯಿಂದ ವೃಷಭ ರಾಶಿಗೆ ಸಂಚಾರ ಮಾಡುತ್ತಿದ್ದಾರೆ. ಇದು ದ್ವಾದಶ ರಾಶಿಗಳ ಮೇಲೂ ಕೂಡ ಪರಿಣಾಮ ಬೀರುತ್ತದೆ. ಕೆಲವು ರಾಶಿಗಳಿಗೆ ಗುರುಬಲ ದೊರೆತರೆ ಇನ್ನು ಕೆಲವು ರಾಶಿಗಳಿಗೆ ಗುರುಬಲ ಕಳೆಯುತ್ತದೆ. ಸಾಮಾನ್ಯವಾಗಿ ಚಂದ್ರನಿಂದ ಎರಡು, ಐದು, ಏಳು, ಒಂಬತ್ತು ಮತ್ತು ಹನ್ನೊಂದನೇ ಮನೆಯಲ್ಲಿ ಗುರು ಇದ್ದಾಗ ನಮಗೆ ಗುರುಬಲ ಇರುತ್ತದೆ ಎಂದು ಹೇಳಲಾಗುತ್ತದೆ.

ಸೌರಮಂಡಲದ ಅತಿ ದೊಡ್ಡ ಗ್ರಹವಾದ ಗುರುಗ್ರಹವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಸೌರಮಂಡಲದ ದೇವಗುರು ಎಂದು ಕರೆಯುತ್ತಾರೆ. ಹೀಗಾಗಿ ಗುರು ಗ್ರಹದ ಪ್ರಭಾವ ಭೂಮಂಡಲದ ಪ್ರತಿಯೊಂದು ಜೀವಿಯ ಮೇಲು ಕೂಡ ಇರುತ್ತದೆ. ಗುರುಬಲ ಇದ್ದರೆ ಬಹಳ ಯೋಗ ಎಲ್ಲಾ ಕಾರ್ಯಗಳನ್ನು ಯಶಸ್ಸು, ಮದುವೆ ಯೋಗ, ಸಂತಾನ ಯೋಗ, ಕನ್ಯಾ ದಾನ ಕಲ್ಪಿಸಿ ಕೊಡುವ ಯೋಗ ಇತ್ಯಾದಿಗಳಿಗೆಲ್ಲ ಗುರುಬಲವನ್ನೇ ನೋಡಲಾಗುತ್ತದೆ.

ಈ ಸುದ್ದಿ ಓದಿ:-ಮಾರ್ಚ್ 1 ರಿಂದ ಗೃಹಲಕ್ಷ್ಮಿ ಹಣ ಪಡೆಯಲು ಹೊಸ ರೂಲ್ಸ್, 6 ಮತ್ತು 7ನೇ ಕಂತಿನ ಹಣ ಪಡೆಯಲು ಈ ಕೆಲಸ ಕಡ್ಡಾಯ.!

ಗುರು ಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚಾರ ಮಾಡಲು ಒಂದು ವರ್ಷ ಸಮಯ ತೆಗೆದುಕೊಳ್ಳುತ್ತದೆ ಕಲಿಯುಗದಲ್ಲಿ ಗುರು, ಶನಿ ಹಾಗೂ ರಾಹು ಮತ್ತು ಕೇತುಗಳ ಬಲ ಮತ್ತು ಸಂಚಾರ ಫಲಗಳನ್ನು ನೋಡಲೇಬೇಕು, ಇವು ದ್ವಾದಶ ರಾಶಿಗಳ ಮೇಲೆ ಬಹಳ ಪ್ರಭಾವ ಬೀರುತ್ತವೆ ಗುರು ಗ್ರಹವು ತಾನಿರುವ ಸ್ಥಾನದಿಂದ 5, 7 ಹಾಗೂ 9 ನೇ ಮನೆಗಳಿಗೆ ದೃಷ್ಟಿಯಾಗುತ್ತಾರೆ.

ಇದು ಬಹಳ ಉತ್ತಮ ಪ್ರಭಾವವಾಗಿದ್ದು, ಈ ದೃಷ್ಟಿ ಪ್ರಭಾವದಿಂದ 5, 7 ಮತ್ತು 9ನೇ ಮನೆಗಳಲ್ಲಿ ಅಭಿವೃದ್ಧಿ ಹೆಚ್ಚು ಸಾಧ್ಯವಿದೆ. ಮೊದಲೇ ತಿಳಿಸಿದಂತೆ ಮೇ 1, 2024ರಂದು ಗುರು ಗ್ರಹದ ಸ್ಥಾನ ಬದಲಾವಣೆ ಆಗುತ್ತಿರುವುದರಿಂದ ದ್ವಾದಶ ರಾಶಿ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ವಿವರ ಹೀಗಿದೆ ನೋಡಿ.

ಈ ಸುದ್ದಿ ಓದಿ:-ಕೊರಗಜ್ಜನಿಗೆ ಹರಕೆ ಮಾಡುವ ವಿಧಾನ.! ಕೇವಲ ಒಂದು ರೂಪಾಯಿ ನಾಣ್ಯ ಇದ್ದರೆ ಸಾಕು ತಿಂಗಳ ಒಳಗೆ ನಿಮ್ಮ ಆಸೆ ನೆರವೇರುತ್ತದೆ.!

ಮಕರ ರಾಶಿಗೆ ಐದನೇ ಮನೆಯಲ್ಲಿ ಗುರು ಸಂಚಾರ ಮಾಡುತ್ತಾರೆ. 5ನೇ ಮನೆಯನ್ನು ನಾವು ಸಾಮಾನ್ಯವಾಗಿ ಪುತ್ರಸ್ಥಾನ ಎಂದು ಕರೆಯುತ್ತೇವೆ. ಕ್ರಿಯೇಟಿವಿಟಿ ಮತ್ತು ಪ್ರೈಮರಿ ಎಜುಕೇಶನ್ ಎಂದು ಕೂಡ ಕರೆಯುತ್ತಾರೆ ಇದರ ಪ್ರಭಾವ ಈಗ ವಿದ್ಯಾಭ್ಯಾಸ ಮಾಡಲು ಆರಂಭಿಸಿರುವ ಮಕರ ರಾಶಿಯ ಮಕ್ಕಳಿಗೆ ಬಹಳ ಉತ್ತಮ ರಿಸಲ್ಟ್ ನೀಡಲಿದೆ.

ಗುರು ಗ್ರಹದ ಪ್ರಭಾವದಿಂದ ನೀವು ಸ್ವಲ್ಪ ಓದಿದರೂ ಕೂಡ ಅದು ಶಾಶ್ವತವಾಗಿ ನಿಮ್ಮ ಮನಸ್ಸಿನಲ್ಲಿ ಇರುವಂತಹ ಏಕಗ್ರತೆಯನ್ನು ಪಡೆಯುತ್ತೀರಿ. ಕ್ರಿಯೇಟಿವಿಟಿ ಕೂಡ ಉತ್ತಮವಾಗಿರುವುದರಿಂದ ಆರ್ಕಿಟೆಕ್ಟ್, ಇಂಟೀರಿಯರ್ ಡಿಸೈನ್, ಸಿವಿಲ್ ಇಂಜಿನಿಯರಿಂಗ್ ಈ ರೀತಿಯಾಗಿ ಕ್ರಿಯೇಟಿವಿಟಿಯಿಂದ ಕೆಲಸ ಮಾಡುವಂತಹ ಕ್ಷೇತ್ರಗಳಲ್ಲಿ ಇರುವ ಮಕರ ರಾಶಿಯವರಿಗೆ ಒಳ್ಳೆಯ ಹಣ ಕೀರ್ತಿ ಗೌರವ ಎಲ್ಲವೂ ಸಿಗುತ್ತದೆ.

ಈ ಸುದ್ದಿ ಓದಿ:-ರಾತ್ರಿ ಮಲಗುವ ಮುನ್ನ ದಿಂಬಿನ ಕೆಳಗೆ ಇದನ್ನು ಇಟ್ಟು ಮಲಗಿ, ವರಾಹಿ ದೇವಿ ನಿಮ್ಮ ಕೋರಿಕೆಗಳನ್ನು ಮೂರೇ ದಿನಗಳಲ್ಲಿ ನೆರವೇರಿಸುತ್ತಾರೆ.!

ಪುತ್ರಸ್ಥಾನವು ಆಗಿರುವುದರಿಂದ ಸಂತಾನಕ್ಕೆ ಸಂಬಂಧಪಟ್ಟ ಸಮಸ್ಯೆಯಲ್ಲಿ ಇರುವ ಮಕರ ರಾಶಿಯವರಿಗೆ ಈಗ ಇದು ಪರಿಹಾರವಾಗಿ ಶುಭ ಸುದ್ದಿ ಕೇಳುವ ಸಮಯ ಎಂದೇ ಹೇಳಬಹುದು. 5ನೇ ಮನೆಯಲ್ಲಿ ಇದ್ದುಕೊಂಡು 9ನೇ ಮನೆಯ ಮೇಲೆ ದೃಷ್ಟಿ ಇಡುವುದರಿಂದ ಅದೃಷ್ಟ ವೃದ್ಧಿಯಾಗುತ್ತದೆ.

ಮಕರ ರಾಶಿಯವರಿಗೆ ಹಲವು ವರ್ಷಗಳಿಂದ ಅಥವಾ ದಿನಗಳಿಂದ ಕೈಗೂಡದೆ ಇದ್ದ ಕೆಲಸಗಳು ಪೂರ್ತಿ ಗೊಳ್ಳುವ ಅದೃಷ್ಟವನ್ನು ಇದು ತರಲಿದೆ. ವಿದೇಶದಲ್ಲಿ ಹೋಗಿ ವಿದ್ಯಾಭ್ಯಾಸ ಮಾಡುವ ಅಥವಾ ಉದ್ಯೋಗವನ್ನು ಮಾಡುವ ಯೋಗವನ್ನು ಕೂಡ ತರಲಿದೆ. ಇದೆಲ್ಲದರ ಜೊತೆಗೆ ಜಾತಕ ವಿಮರ್ಶೆ ಮಾಡಿಸಿಕೊಂಡು ಮುಂದುವರೆಯುವುದು ಕೂಡ ಒಳ್ಳೆಯದು, ಜಾತಕದಲ್ಲೂ ಕೂಡ ಗುರು ಯಾವ ಸ್ಥಾನದಲ್ಲಿದ್ದಾರೆ ಗುರುಬಲ ಇದೆಯೇ ಎಂದು ತಿಳಿದುಕೊಳ್ಳುವುದು ಅಷ್ಟೇ ಮುಖ್ಯ.

ಮಾರ್ಚ್ 1 ರಿಂದ ಗೃಹಲಕ್ಷ್ಮಿ ಹಣ ಪಡೆಯಲು ಹೊಸ ರೂಲ್ಸ್, 6 ಮತ್ತು 7ನೇ ಕಂತಿನ ಹಣ ಪಡೆಯಲು ಈ ಕೆಲಸ ಕಡ್ಡಾಯ.!

 

ಗೃಹಲಕ್ಷ್ಮಿ ಯೋಜನೆಯ (Gruhalakshmi) ಫಲಾನುಭವಿಗಳಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಸಮಾಧಾನಕರ ಸುದ್ದಿ ಇದೆ. ಪ್ರತಿ ತಿಂಗಳು ಕೂಡ ಗೃಹಲಕ್ಷ್ಮಿ ಯೋಜನೆ ಕುರಿತು ಸಾಕಷ್ಟು ವಿಚಾರಗಳು ಚರ್ಚೆಯಾಗುತ್ತಲೇ ಇರುತ್ತದೆ ಮತ್ತು ಈ ಕುರಿತಾದ ಸುದ್ದಿಗಳು ಹರಡುತ್ತಲೇ ಇರುತ್ತದೆ.

ಯಾಕೆಂದರೆ ಕಾಂಗ್ರೆಸ್ ಸರ್ಕಾರ ಘೋಷಿಸಿದ ಐದು ಗ್ಯಾರಂಟಿ ಯೋಜನೆಗಳಲ್ಲಿ ಹೈ ಬಜೆಟ್ ಯೋಜನೆಯಾಗಿದೆ ಗೃಹಲಕ್ಷ್ಮಿ ಯೋಜನೆ. ಗೃಹಲಕ್ಷ್ಮಿ ಯೋಜನೆ ಮೂಲಕ APL ಕಾರ್ಡ್ ದಾರರು ಸೇರಿದಂತೆ ಕರ್ನಾಟಕದ ಪ್ರತಿಯೊಂದು ಕುಟುಂಬದ ಮುಖ್ಯಸ್ಥೆಯು (HOF Women) ಕೂಡ ಸರ್ಕಾರದಿಂದ ಪ್ರತಿ ತಿಂಗಳು ರೂ.2000 ಸಹಾಯಧನವನ್ನು ಪಡೆಯುತ್ತಿದ್ದಾರೆ ಮತ್ತು ಇದುವರೆಗೂ ಕೂಡ ಯೋಜನೆಗೆ ನೋಂದಾಯಿಸಿಕೊಂಡಿರುವವರ ಸಂಖ್ಯೆ 1.20 ಕೋಟಿ ಇದೆ.

ಜುಲೈ 19, 2023 ರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಆಹ್ವಾನ ಮಾಡಲಾಗಿತ್ತು ಮತ್ತು ಆಗಸ್ಟ್ 30, 2023ರಂದು ಗೃಹಲಕ್ಷ್ಮಿ ಯೋಜನೆ ಯ ಮೊದಲನೆ ಕಂತಿನ ಹಣ (1st Installment amount release) ಬಿಡುಗಡೆಯಾಗಿತ್ತು. ಮತ್ತು ಈವರೆಗೆ ಯಶಸ್ವಿಯಾಗಿ ಆರು ಕಂತುಗಳ ಗೃಹಲಕ್ಷ್ಮಿ ಯೋಜನೆ ಅರ್ಹ ಫಲಾನುಭವಿಗಳ ಖಾತೆಗೆ DBT ಮೂಲಕ ವರ್ಗಾವಣೆಯಾಗಿದೆ.

ಈ ಸುದ್ದಿ ಓದಿ:- ರಾತ್ರಿ ಮಲಗುವ ಮುನ್ನ ದಿಂಬಿನ ಕೆಳಗೆ ಇದನ್ನು ಇಟ್ಟು ಮಲಗಿ, ವರಾಹಿ ದೇವಿ ನಿಮ್ಮ ಕೋರಿಕೆಗಳನ್ನು ಮೂರೇ ದಿನಗಳಲ್ಲಿ ನೆರವೇರಿಸುತ್ತಾರೆ.!

ಆದರೆ ಎಷ್ಟೇ ಕ್ರಮಗಳನ್ನು ಕೈಗೊಂಡು ಈ ಯೋಜನೆಯನ್ನು 100% ಯಶಸ್ವಿಗೊಳಿಸಲು ಪ್ರಯತ್ನ ಪಟ್ಟಿದ್ದರೂ ಕೂಡ ಇದುವರೆಗೆ ಶೇಕಡ 90% ಮಹಿಳೆಯರು ಮಾತ್ರ ಗೃಹಲಕ್ಷ್ಮಿ ಯೋಜನೆ ಹಣ ಪಡೆಯುತ್ತಿದ್ದಾರೆ ಸುಮಾರು 6 ಲಕ್ಷಕ್ಕಿಂತ ಹೆಚ್ಚು ಮಹಿಳೆಯರಿಗೆ ಹಲವಾರು ಕಾರಣಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲು ಆಗುತ್ತಿಲ್ಲ.

ಕೆಲವರು ಒಂದು ಕಂತಿನ ಹಣ ಕೂಡ ಪಡೆಯದೆ ಇದ್ದರೆ ಇನ್ನು ಕೆಲವರಿಗೆ ಒಂದೆರಡು ಕಂತುಗಳ ಹಣ ಬಂದು ನಂತರ ನಿಂತು ಹೋಗಿದೆ. ಈ ಬಗ್ಗೆ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಡಿಸೆಂಬರ್ 2‌023 ರಲ್ಲಿ ಮುಖ್ಯಮಂತ್ರಿಗಳ (CM) ಸಮ್ಮುಖದಲ್ಲಿ ನಡೆದ ಗೃಹಲಕ್ಷ್ಮಿ ಪ್ರಗತಿ ಪರಿಶೀಲನ ಸಭೆಗಳಲ್ಲಿ ಪಂಚಾಯಿತಿ ಮಟ್ಟದಲ್ಲಿ ಗೃಹಲಕ್ಷ್ಮಿ ಕ್ಯಾಂಪ್ ಗಳನ್ನು (Gruhalakshmi Camp) ಏರ್ಪಡಿಸಿ.

ಮಹಿಳಾ ಫಲಾನುಭವಿಗಳಿಗೆ ಹಣ ಪಡೆಯಲು ಆಗಿರುವ ಸಮಸ್ಯೆಗಳನ್ನು ಪರಿಹರಿಸಿಕೊಟ್ಟು ವರ್ಷದ ಅಂತ್ಯದೊಳಗೆ ಎಲ್ಲಾ ಮಹಿಳೆಯರು ಕೂಡ ಹಣ ಪಡೆಯುವಂತಾಗಬೇಕು ಮತ್ತು ಯೋಜನೆಗೆ ಸೇರ್ಪಡೆ ಆಗದೆ ಇದ್ದವರನ್ನು ಕೂಡ ವ್ಯಾಪ್ತಿಗೆ ಸೇರಿಸಬೇಕು ಎಂದು ಸೂಚನೆ ಕೊಟ್ಟಿದ್ದರು.

ಈ ಸುದ್ದಿ ಓದಿ:-ಮಹಿಳೆಯರಿಗಾಗಿ 3 ಲಕ್ಷ ಲೋನ್ 0% ಬಡ್ಡಿ, 1.5 ಲಕ್ಷ ಸಂಪೂರ್ಣ ಉಚಿತ ಆಸಕ್ತರು ಇಂದೇ ಅರ್ಜಿ ಸಲ್ಲಿಸಿ.!

ಆ ಪ್ರಕಾರವಾಗಿ ಸ್ಥಳೀಯ ಅಂಚೆ ಕಚೇರಿ, ಬ್ಯಾಂಕ್ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಇವರನ್ನೊಳಗೊಂಡು ಕ್ಯಾಂಪ್ ನಡೆದವು. ಹೀಗಿದ್ದು ಕೂಡ ಮತ್ತೆ ಸಮಸ್ಯೆ ಮುಂದುವರೆದಿದೆ.

ಬ್ಯಾಂಕ್ ಖಾತೆಗಳು ಆಕ್ಟಿವ್ ಆಗಿರದೇ ಈರುವುದು ಬ್ಯಾಂಕ್ ಖಾತೆಗಳು ಮತ್ತು ಬ್ಯಾಂಕ್ ಖಾತೆಗಳಿಗೆ Aadhar Seeding NPCI ಮ್ಯಾಪಿಂಗ್ ಆಗಿರದೇ ಇರುವುದು, ದಾಖಲೆಗಳಲ್ಲಿ ಹೆಸರಿನಲ್ಲಿ ವ್ಯತ್ಯಾಸ ಇರುವುದು ಮತ್ತು ಇ-ಕೆವೈಸಿ ಆಗಿರದೇ ಇರುವುದು ಗೃಹಲಕ್ಷ್ಮಿ ಹಣದಿಂದ ವಂಚಿತರಾಗಲು ಇರುವ ಕಾರಣಗಳಾಗಿವೆ.

ಈಗ ಇಂತಹ ಮಹಿಳೆಯರಿಗೆ ಸರ್ಕಾರದಿಂದ ಮತ್ತೊಂದು ರಿಲೀಫ್ ಇದೆ. ಅದೇನೆಂದರೆ, ಇನ್ನೂ ಕೂಡ ನಿಮಗೆ ಗೃಹಲಕ್ಷ್ಮಿ ಹಣ ಪಡೆಯಲು ಸಮಸ್ಯೆ ಆಗುತ್ತಿದ್ದರೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಗೃಹಲಕ್ಷ್ಮಿ ಅರ್ಜಿ ಸ್ವೀಕೃತಿ ಪ್ರತಿ, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಗಳೊಂದಿಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಇರುವ ಅಧಿಕಾರಿಗಳನ್ನು ಭೇಟಿಯಾಗಿ ಅರ್ಜಿ ಸಲ್ಲಿಸಿ.

ಈ ಸುದ್ದಿ ಓದಿ:-ನಿಮ್ಮ ರಾಶಿ ಪ್ರಕಾರವಾಗಿ ನೀವು ಇನ್ನು ಎಷ್ಟು ವರ್ಷ ಬದುಕುತ್ತೀರಿ ಎಂದು ತಿಳಿಯಿರಿ.!

ಅವರು ಮೊದಲಿಗೆ ನಿಮ್ಮ ದಾಖಲೆಗಳನ್ನು ಪರಿಶೀಲಿಸಿ ಸಮಸ್ಯೆ ಏನಾಗಿದೆ ಎಂದು ಸೂಚಿಸುತ್ತಾರೆ. ಬ್ಯಾಂಕ್ ಖಾತೆಗಳಲ್ಲಿ ಸಮಸ್ಯೆ ಇರುವವರು ಅಂಚೆಕಛೇರಿಯಲ್ಲಿ ಉಳಿತಾಯ ಖಾತೆ ತೆರೆದರೆ ಸಮಸ್ಯೆ ಬಗ್ಗೆ ಹರಿಯುತ್ತದೆ ಎಂದು ಕೂಡ ಸೂಚಿಸಲಾಗಿದೆ. ಒಂದು ವೇಳೆ ಇದು ಕೂಡ ಸಾಧ್ಯವಾಗದೆ ಇದ್ದವರಿಗೆ ಮತ್ತೊಮ್ಮೆ ಸರ್ಕಾರದ ಕಡೆಯಿಂದ ಗ್ರಾಮಗಳಿಗೆ ಅಧಿಕಾರಿಗಳನ್ನು ಕಳುಹಿಸಲಾಗುತ್ತಿದೆ.

ಸರ್ಕಾರ ಈಗ ಗೃಹಲಕ್ಷ್ಮಿ ಹಣ ಪಡೆಯುತ್ತಿರುವವರು ಹಾಗೂ ಪಡೆಯಲು ಸಮಸ್ಯೆ ಇರುವವರ ಪ್ರತ್ಯೇಕ ಪಟ್ಟಿ ಸಿದ್ಧಪಡಿಸಿದೆ ಮತ್ತು ಈ ಪಟ್ಟಿಯಲ್ಲಿರುವ ಮಹಿಳೆಯರ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳನ್ನು ಗ್ರಾಮಗಳಿಗೆ ಕಳುಹಿಸಲು ನಿರ್ಧರಿಸಿದೆ ಈ ಸಭೆಗಳಲ್ಲಿ ಭಾಗಿಯಾಗಿ ಸಮಸ್ಯೆ ಪರಿಹರಿಸಿಕೊಳ್ಳಿ.

 

ಯಾವಾಗಲೂ ನೀಲಿ ಬಣ್ಣದ ನಂದಿನಿ ಹಾಲಿನ ಪ್ಯಾಕೆಟ್ ಕೊಂಡುಕೊಳ್ಳುತ್ತಿದ್ದೀರಾ.? ನಿಮಗೆ ಈ ವಿಚಾರ ತಿಳಿದಿರಲಿ.!

 

ಪಟ್ಟಣ ಹಾಗೂ ನಗರ ಪ್ರದೇಶದಲ್ಲಿ ಇರುವವರಿಗೆ ಮತ್ತು ಇತ್ತೀಚಿಗೆ ಗ್ರಾಮೀಣ ಭಾಗದಲ್ಲಿ ಇರುವವರು ಪ್ರತಿದಿನ ಬೆಳಗ್ಗೆ ಕಾಫಿ ಟೀ ಹಾಲು ಅಥವಾ ಹಾಲಿನ ಪದಾರ್ಥಗಳನ್ನು ಮಾಡಲು ನಂದಿನಿ ಪಾಕೆಟ್ ಹಾಲು ಗಳನ್ನೇ ಅವಲಂಬಿಸಿದ್ದಾರೆ. ನಂದಿನಿ ಮಾತ್ ವಲ್ಲದೆ ಹಲವಾರು ಬ್ರಾಂಡ್ ಗಳು ಇದ್ದರೂ ಕೂಡ ನಮ್ಮ ರಾಜ್ಯದ ಹೆಮ್ಮೆ ನಂದಿನಿ ಹಾಲು. ಹಾಗಾಗಿ ರಾಜ್ಯದಾದ್ಯಂತ ಎಲ್ಲರೂ ನಂದಿನಿ ಹಾಲನ್ನೇ ಖರೀದಿಸಲು ಇಚ್ಚಿಸುತ್ತಾರೆ.

ಈ ನಂದಿನಿ ಹಾಲಿನಲ್ಲಿ ನಾಲ್ಕು ಬಗೆಯಲ್ಲಿ ನಾಲ್ಕು ಬಣ್ಣದ ಪ್ಯಾಕೆಟ್ ನಲ್ಲಿ ಹಾಲು ಬರುತ್ತದೆ ಎಂದು ಎಲ್ಲರಿಗೂ ಗೊತ್ತಿದೆ ಮತ್ತು ಬೆಲೆಯಲ್ಲೂ ಕೂಡ ಸ್ವಲ್ಪ ವ್ಯತ್ಯಾಸವಿರುತ್ತದೆ ಎಂದು ತಿಳಿದುಕೊಳ್ಳುವ ಗೋಜಿಗೆ ಮಾತ್ರ ಯಾರು ಹೋಗಿರುವುದಿಲ್ಲ. ನೀವು ಕೂಡ ನಂದಿನಿ ಹಾಲನ್ನೇ ಬಳಸುತ್ತಿದ್ದರೆ ತಪ್ಪದೆ ಈ ಮಾಹಿತಿಯನ್ನು ತಿಳಿದುಕೊಳ್ಳಿ ಯಾಕೆಂದರೆ ಒಂದೊಂದು ಪಾಕೆಟ್ ನ ಹಾಲಿಗೂ ಒಂದೊಂದು ಗುಣವಿದ್ದು ಯಾರು ಯಾವುದನ್ನು ಬಳಸಬೇಕು ಎನ್ನುವುದು ಎಲ್ಲರಿಗೂ ತಿಳಿದಿರಬೇಕು.

* ನೀಲಿ ಬಣ್ಣದ ಪ್ಯಾಕೆಟ್ ನಂದಿನಿ ಹಾಲು:- ಇದು ಕರ್ನಾಟಕದಲ್ಲಿ ಅತಿ ಹೆಚ್ಚು ಜನ ಬಳಸುವ ನಂದಿನಿ ಹಾಲಾಗಿದೆ. ಇದು ಪಾಶ್ಚೀಕರಿಸಿದ, ಸಿಂಗಲ್ ಟೋನ್ಡ್ ಹಾಲು. ಇದರಲ್ಲಿ 3% ಫ್ಯಾಟ್ ಇರುತ್ತದೆ. ಇದನ್ನು ಹಾಲಿನ ಅವಶ್ಯಕತೆ ಇರುವ ಎಲ್ಲ ಸಂದರ್ಭಗಳಲ್ಲೂ ಕೂಡ ಬಳಸಬಹುದು.

* ಹಸಿರು ಬಣ್ಣದ ಪಾಕೆಟ್ ನಂದಿನಿ ಹಾಲು:- ಮನೆಯಲ್ಲಿ ಒಂದು ವರ್ಷದ ಚಿಕ್ಕ ಮಗು ಇದ್ದರೆ ನೀವು ಆ ಮಗುವಿಗೆ ಈಗಷ್ಟೇ ತಾಯಿ ಹಾಲು ಬಿಡಿಸಿ ಹಸುವಿನ ಹಾಲು ಕುಡಿಸಲು ಶುರು ಮಾಡುತ್ತಿದ್ದರೆ ಹಸಿರು ಬಣ್ಣದ ಪ್ಯಾಕೆಟ್ ಹಾಲು ಬೆಸ್ಟ್. ಇದು ಹೋಮೋಜಿನೈಸ್ಡ್ , ಪಾಶ್ಚೀಕರಿಸಿದ ಹಾಲು, 3.5% ಫ್ಯಾಟ್ ಕಂಟೆಂಟ್ ಇರುತ್ತದೆ.

ಇದು ಶುದ್ಧ ಹಸುವಿನ ಹಾಲಾಗಿದ್ದು, ಮಗುವಿಗೆ ಜೀರ್ಣ ಆಗುವುದಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ ಮತ್ತು ಹಸುವಿನ ಹಾಲಿನಲ್ಲಿರುವ ಎಲ್ಲಾ ಪೋಷಕಾಂಶಗಳು ಇದರಲ್ಲಿ ಇರುತ್ತದೆ. ನೀವು ಕಾಫಿ ಟೀ ಶಾಪ್ ಇಟ್ಟಿದ್ದರೆ ನಿಮಗೆ ಹೆಚ್ಚಿನ ಹಾಲಿನ ಅವಶ್ಯಕತೆ ಇದ್ದರೆ ಈ ಹಸಿರು ಬಣ್ಣದ ಪ್ಯಾಕೆಟ್ ಹಾಲು ಖರೀದಿಸುವುದು ಒಳ್ಳೆಯದು.

* ಕೇಸರಿ ಬಣ್ಣದ ಪ್ಯಾಕೆಟ್ ನಂದಿನಿ ಹಾಲು:- ಮನೆಯಲ್ಲಿ ಬೆಳೆಯುವ ಮಕ್ಕಳಿದ್ದರೆ ಕೇಸರಿ ಬಣ್ಣದ ಪ್ಯಾಕೆಟ್ ನಲ್ಲಿ ಬರುವ ಶುಭಂ ಪಾಶ್ಚೀಕರಿಸಿದ ಸ್ಟಾಂಡರ್ಡೈಸ್ಡ್ ಹಾಲು ಎಂದು ಬರುವ ಕೇಸರಿ ಬಣ್ಣದ ಪ್ಯಾಕೆಟ್ ನಂದಿನಿ ಹಾಲನ್ನು ಬಳಸಿರಿ. 4.5% ಫ್ಯಾಟ್ ಅಂಶ ಇರುತ್ತದೆ, ಕೆನೆ ಭರಿತ ಹಾಲಾಗಿರುತ್ತದೆ. ಹಾಲಿನಲ್ಲಿರುವ ಎಲ್ಲಾ ರೀತಿಯ ಪೋಷಕಾಂಶಗಳು ಕುಡಿಯುವವರಿಗೆ ಸಿಗುತ್ತದೆ.

* ತಿಳಿ ನೇರಳೆ ಬಣ್ಣದ ಪಾಕೆಟ್ ನಂದಿನಿ ಹಾಲು:- ಪಾಯಸ, ಕೀರು ಅಥವಾ ಹಾಲಿನಿಂದ ಮಾಡುವ ಯಾವುದಾದರೂ ಸ್ವೀಟ್ ತಯಾರಿಸಬೇಕು ಎಂದರೆ ಮಿಲ್ಕ್ ಮೇಡ್ ಬಳಸಿ ಮಾಡುತ್ತಾರೆ ಆದರೆ ಅದರ ಅವಶ್ಯಕತೆ ಇರುವುದಿಲ್ಲ ತಿಳಿ ನೇರಳೆ ಬಣ್ಣದ ಪ್ಯಾಕೆಟ್ ನಂದಿನಿ ಹಾಲಿನಲ್ಲಿ ಬರುವ ಸಮೃದ್ಧಿ ಪಾಶ್ಚೀಕರಿಸಿದ ಕೆನೆಭರಿತ ಕೆನೆ ಹಾಲು ಎನ್ನುವ ಹೆಸರಿನ ನಂದಿನಿ ಹಾಲನ್ನು ತಂದರೆ ಇಷ್ಟೇ ಗಟ್ಟಿಯಾದ ಹಾಲು ಸಿಗುತ್ತದೆ. ಈ ಪ್ಯಾಕೆಟ್ ಹಾಲಿನಲ್ಲಿ 6.5% ಫ್ಯಾಟ್ ಇರುತ್ತದೆ.

* ಹಳದಿ ಬಣ್ಣದ ಪ್ಯಾಕೆಟ್ ನಂದಿನಿ ಹಾಲು ಮತ್ತು Good life ಹಾಲು:- ಹಾಲಿನಲ್ಲಿ ಹೆಚ್ಚು ಜಿಡ್ಡಿನಾಂಶ ಇರುತ್ತದೆ ಜೀರ್ಣವಾಗುವುದಿಲ್ಲ ಎನ್ನುವವರು ಡಯಟ್ ಮಾಡುವವರು, ಹಿರಿಯ ನಾಗರಿಕರು ರೋಗಿಗಳು ಫ್ಯಾಟ್ ಅಂಶ ಬೇಡ ಆದರೆ ಹಾಲಿನಲ್ಲಿರುವ ಕ್ಯಾಲ್ಸಿಯಂ ಪ್ರೋಟೀನ್ ಈ ಪೋಷಕಾಂಶಗಳು ಬೇಕು ಎನ್ನುವುದಾದರೆ.

Good life Skimmed milk ಹಾಲನ್ನು ಬಳಸಬಹುದು ಇದನ್ನು ಕಾಯಿಸುವ ಅವಶ್ಯಕತೆಯೂ ಇಲ್ಲ ತುಂಬ ದಿನ ಬಾಳಿಕೆಯು ಬರುತ್ತದೆ, 0% ಫ್ಯಾಟ್ ಇರುತ್ತದೆ ಅಥವಾ ಹಳದಿ ಬಣ್ಣದ ಪ್ಯಾಕೆಟ್ ನಲ್ಲಿ ಬರುವ ಡಬಲ್ ಟೋನ್ಡ್ ಹಾಲು ಬಳಕೆ ಮಾಡಬಹುದು ಇದರಲ್ಲಿ 1.5% ಫ್ಯಾಟ್ ಮಾತ್ರ ಇರುತ್ತದೆ.

* ನಂದಿನಿ ಸ್ಪೆಷಲ್ ಹಾಲು:- ನಂದಿನಿ ಸ್ಪೆಷಲ್ ಹಾಲನ್ನು ಮನೆಯಲ್ಲಿಯೇ ಮೊಸರು ಮಾಡುವವರು ಅಥವಾ ಮನೆಯಲ್ಲಿಯೇ ಪ್ಯಾಕೆಟ್ ಹಾಲಿನಿಂದ ಬೆಣ್ಣೆ ತುಪ್ಪ ಮಾಡಲು ಬಯಸುವವರು ಖರೀದಿಸಬಹುದು. ಇದು ಕೂಡ ಹಸಿರು ಬಣ್ಣದ ಪ್ಯಾಕೆಟ್ ನಲ್ಲಿ ಬರುತ್ತದೆ, Special toned milk ಎಂದು ಇರುತ್ತದೆ.