Home Blog Page 54

ನಿಮ್ಮ ರಾಶಿ ಪ್ರಕಾರವಾಗಿ ನೀವು ಇನ್ನು ಎಷ್ಟು ವರ್ಷ ಬದುಕುತ್ತೀರಿ ಎಂದು ತಿಳಿಯಿರಿ.!

 

ಪ್ರತಿಯೊಬ್ಬ ವ್ಯಕ್ತಿಗೂ ಕೂಡ ತಾನು ಎಷ್ಟು ವರ್ಷ ಬದುಕುತ್ತಾನೆ ಎಂದು ತಿಳಿದುಕೊಳ್ಳುವ ಕುತೂಹಲ ಇರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇದರ ಬಗ್ಗೆ ಸುಳಿವು ಇದೆ. ಜನ್ಮ ಜಾತಕದಲ್ಲಿ ಇದರ ಬಗ್ಗೆ ಸ್ಪಷ್ಟವಾಗಿ ತಿಳಿಯುತ್ತದೆ ಮತ್ತು ರಾಶಿ ಚಿನ್ಹೆಯ ಮೂಲಕವೂ ಕೂಡ ರಾಶಿಗಳಿಗನುಗುಣವಾಗಿ ಸರಾಸರಿ ಆಯಸ್ಸು ಎಷ್ಟು ಇರುತ್ತದೆ ಎಂದು ತಿಳಿದುಕೊಳ್ಳಬಹುದು. ಆ ಪ್ರಕಾರವಾಗಿ ದ್ವಾದಶ ರಾಶಿಗಳ ಬಗ್ಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ರೀತಿ ಹೇಳಲಾಗಿದೆ.

* ಮೇಷ ರಾಶಿ:- ಮೇಷ ರಾಶಿ ಅಗ್ನಿ ತತ್ವ ರಾಶಿಯಾಗಿದೆ. ಮೇಷ ರಾಶಿಯವರ ಸ್ವಭಾವದ ಬಗ್ಗೆ ಹೇಳುವುದಾದರೆ ಜೀವನದಲ್ಲಿ ಬಹಳ ಉತ್ಸಾಹಿಗಳಾಗಿರುತ್ತಾರೆ ಹಾಗೂ ಸಾಹಸಮಯ ಮನೋಭಾವ ಹೊಂದಿರುತ್ತಾರೆ. ಇದೇ ಕಾರಣದಿಂದ ಇವರಿಗೆ ಅ’ಪ’ಘಾ’ತಗಳಾಗುವ ಸಾಧ್ಯತೆಯೂ ಕೂಡ ಇರುತ್ತದೆ. ಅತಿ ವೇಗವಾಗಿ ಗಾಡಿ ಓಡಿಸುವುದು, ಬೆಂಕಿಯ ಜೊತೆ ಆಟ ಆಡುವುದು ಇವರಿಗೆ ಬಹಳ ಅಪಾಯ ತರುವ ಸಂಗತಿಗಳಾಗಿವೆ. ಮೇಷ ರಾಶಿಯವರ ರಾಶಿಯಾಧಿಪತಿ ಮಂಗಳ. ಈ ರಾಶಿಯವರ ಸರಾಸರಿ ಆಯಸ್ಸು 70 ವರ್ಷ 2 ತಿಂಗಳು ಎಂದು ಊಹಿಸಲಾಗಿದೆ.

ಈ ಸುದ್ದಿ ಓದಿ:- ಸ್ವಂತ ಮನೆ ಕಟ್ಟುವ ಆಸೆ ಇದ್ದವರು ಹೀಗೆ ಮಾಡಿ.! ನಿಮ್ಮ ಆಸೆ ಶೀಘ್ರದಲ್ಲಿ ನೆರವೇರುತ್ತದೆ.!

* ವೃಷಭ ರಾಶಿ:- ವೃಷಭ ರಾಶಿಯವರ ಗುಣ ಸ್ವಭಾವಗಳು ವಿಭಿನ್ನವಾಗಿರುತ್ತದೆ. ಇವರು ತಮ್ಮಷ್ಟಕ್ಕೆ ತಾವು ಇರಲು ಬಯಸುತ್ತಾರೆ ಮತ್ತು ತುಂಬಾ ಸರಳತೆಯಿಂದ ತಮ್ಮದೇ ಆದ ಸಿದ್ಧಾಂತಗಳನ್ನು ಫಾಲೋ ಮಾಡುತ್ತಾ ಬದುಕಲು ಇಚ್ಛಿಸುತ್ತಾರೆ. ಈ ರಾಶಿಯವರ ರಾಶಿಯಾಧಿಪತಿ ಶುಕ್ರ ಆಗಿರುತ್ತಾರೆ. ಇವರನ್ನು ಕಾಡುವ ಒಂದೇ ಸಮಸ್ಯೆ ಎಂದರೆ ಕಾಯಿಲೆಗಳು. ವೃಷಭ ರಾಶಿಯವರು ಆರೋಗ್ಯದ ಬಗ್ಗೆ ಬಹಳಷ್ಟು ಕಾಳಜಿ ಹೊಂದಿರಬೇಕು. ವೃಷಭ ರಾಶಿಯವರ ಸರಾಸರಿ ಆಯಸ್ಸು 85 ವರ್ಷ ಮತ್ತು 6 ತಿಂಗಳು.

* ಮಿಥುನ ರಾಶಿ:- ಮಿಥುನ ರಾಶಿಯವರು ಸರ್ವಗುಣ ಸಂಪನ್ನರು ಮತ್ತು ಸಕಲಕಲಾ ವಲ್ಲಭರು ಎಂದೇ ಹೇಳಬಹುದು. ಯಾಕೆಂದರೆ ಇವರಿಗೆ ಗೊತ್ತಿರದ ವಿಷಯ ಇಲ್ಲವೇ ಇಲ್ಲ ಮತ್ತು ಯಾವ ಕ್ಷೇತ್ರದಲ್ಲಿ ಇವರು ತಮ್ಮ ಉದ್ಯೋಗವನ್ನು ಆರಂಭಿಸಿದರು ಕೂಡ ಬಹಳ ಯಶಸ್ವಿ ಆಗುತ್ತಾರೆ ಯಾಕೆಂದರೆ ಈ ರಾಶಿಯ ರಾಶಿಯಾಧಿಪತಿ ಬುಧ.

ಬುಧನ ಅನುಗ್ರಹದಿಂದ ಇವರು ಎಲ್ಲವನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತ್ತಾರೆ ಆದರೆ ಇವರಿಗಿರುವ ಒಂದೇ ಒಂದು ನೆಗೆಟಿವ್ ಗುಣ ಎಂದರೆ ಸ್ವಚ್ಛತೆಗೆ ಗಮನ ಕೊಡದೆ ಇರುವುದು ಮತ್ತು ಆರೋಗ್ಯದ ಬಗ್ಗೆ ಬಹಳ ನಿರ್ಲಕ್ಷ್ಯ ಮಾಡುವುದು ಮತ್ತು ನಿದ್ರಾಹೀನತೆ. ಮಿಥುನ ರಾಶಿಯವರ ಸರಾಸರಿ ಆಯಸ್ಸು ಕೂಡ 85 ವರ್ಷಗಳು.

ಈ ಸುದ್ದಿ ಓದಿ:- BPL / APL / AAY ರೇಷನ್ ಕಾರ್ಡ್ ವಿತರಣೆ ಹಾಗೂ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆಹ್ವಾನ.!

* ಕರ್ಕಾಟಕ ರಾಶಿ:- ಕರ್ಕಾಟಕ ರಾಶಿಯವರು ಬಹಳ ಭಾವನಾತ್ಮಕ ಜೀವಿಗಳು ಯಾಕೆಂದರೆ ಇವರ ರಾಶಿ ಅಧಿಪತಿ ಚಂದ್ರ ಆಗಿದ್ದಾರೆ. ಚಂದನ ಪ್ರಭಾವದಿಂದಲೇ ಚಂಚಲ ಗುಣ ಮತ್ತು ಭಾವಜೀವಿಗಳಾಗಿರುತ್ತಾರೆ ಈ ರಾಶಿಯವರಿಗೆ ಮನಸಿಗೆ ನೋ’ವಾದರೆ ಸಹಿಸಿಕೊಳ್ಳುವ ಶಕ್ತಿ ಇರುವುದಿಲ್ಲ.

ಹಾಗಾಗಿ ಜೀವನದಲ್ಲಿ ಯಾರನ್ನಾದರೂ ನಂಬುವ ಮುನ್ನ ಅದರಲ್ಲೂ ಸ್ನೇಹಿತರಾಗುವ ಮುನ್ನ ಬಹಳ ಎಚ್ಚರಿಕೆ ವಹಿಸಬೇಕು. ಶಿವನ ಅನುಗ್ರಹ ಇರುವ ಈ ರಾಶಿಯವರ ಸರಾಸರಿ ಆಯಸ್ಸು 70 ವರ್ಷ 5 ತಿಂಗಳು.

* ಸಿಂಹರಾಶಿ:- ಎಲ್ಲರಿಗೂ ತಿಳಿದಿದೆ ಸಿಂಹ ರಾಶಿಯವರ ಶಕ್ತಿ ಸಾಮರ್ಥ್ಯ ಎಷ್ಟು ಎಂದು. ಸಿಂಹ ರಾಶಿಗೆ ಸಿಂಹ ರಾಶಿಯೇ ಸಾಟಿ ಆದರೆ ಸಿಂಹ ರಾಶಿಯವರಿಗೆ ಇರುವ ಸಮಸ್ಯೆ ಏನೆಂದರೆ ಅತಿಯಾದ ಹಠಮಾರಿತನ, ಮೊಂಡುತನ. ಒಮ್ಮೊಮ್ಮೆ ಇದೇ ಇವರ ಬದುಕಿಗೆ ಮುಳುವಾಗಲುಬಹುದು. ಹಾಗಾಗಿ ಎಲ್ಲ ವಿಷಯದಲ್ಲೂ ಸಂಯಮದಿಂದ ಇರಿ. ಸೂರ್ಯನ ಅನುಗ್ರಹ ಇರುವ ಈ ರಾಶಿಯವರ ಸರಾಸರಿ ಆಯಸ್ಸು 90 ವರ್ಷಗಳು.

ಈ ಸುದ್ದಿ ಓದಿ:- ಈ ದೇವಸ್ಥಾನಕ್ಕೆ ಬಂದರೆ ಸಾಕು ದುಡ್ಡು, ಕಾರು, ಮನೆ ಎಲ್ಲವೂ ಬರುತ್ತದೆ. ಭಕ್ತರ ಕೋರಿಕೆಯನ್ನು 100% ಈಡೇರಿಸಿಕೊಡುತ್ತಾರೆ ಈ ದೇವಿ.!

* ಕನ್ಯಾ ರಾಶಿ:- ಕನ್ಯಾ ರಾಶಿಯವರು ಬಹಳ ಸೌಮ್ಯ ಸ್ವಭಾವದವರು ಮತ್ತು ಅತಿ ಹೆಚ್ಚಾಗಿ ತಮ್ಮ ವೃತ್ತಿ ಬಗ್ಗೆ ಆಸಕ್ತಿ ಹೊಂದಿರುವವರು. ಈ ರಾಶಿಯವರಿಗೆ ಬಹಳ ಅದೃಷ್ಟ ಇರುತ್ತದೆ ಮತ್ತು ಜೀವನದಲ್ಲಿ ಈ ರಾಶಿಯ ಬಹುತೇಕರು ಯಾವುದೇ ಸಮಸ್ಯೆ ಇಲ್ಲದೆ ಆರೋಗ್ಯವಾಗಿ ಸಂತೋಷವಾಗಿ ಇರುತ್ತಾರೆ. ಈ ರಾಶಿಯವರ ಸರಾಸರಿ ಆಯಸ್ಸು 84 ವರ್ಷಗಳು.

* ತುಲಾ ರಾಶಿ:- ತುಲಾ ರಾಶಿಯವರು ಸಾಹಿತ್ಯ ಕಲೆ ಇತ್ಯಾದಿಗಳಲ್ಲಿ ಬಹಳ ಆಸಕ್ತಿ ಹೊಂದಿ ಪ್ರವೀಣರಾಗಿರುತ್ತಾರೆ. ಆದರೆ ಜೀವನದ ಬಹುತೇಕ ಸಮಯದಲ್ಲಿ ದುರಾದೃಷ್ಟದಿಂದ ಅವಕಾಶಗಳನ್ನು ಕಳೆದುಕೊಳ್ಳುತ್ತಾ ಬರುತ್ತಾರೆ. ತುಲಾ ರಾಶಿಯವರು ಆರೋಗ್ಯ ಸಮಸ್ಯೆಗಳಿಗಿಂತ ಹೆಚ್ಚು ಮಾನಸಿಕ ಸಮಸ್ಯೆಗಳಿಂದ ಬಳಸುತ್ತಾರೆ. ತುಲಾ ರಾಶಿಯವರ ಸರಾಸರಿ ಆಯಸ್ಸು 70 ವರ್ಷಗಳು ಎಂದು ಹೇಳಲಾಗಿದೆ.

* ವೃಶ್ಚಿಕ ರಾಶಿ:- ವೃಶ್ಚಿಕ ರಾಶಿಯವರು ಬಹಳ ಸ್ವಾಭಿಮಾನಿಗಳು ಮತ್ತು ನೇರನುಡಿ ಉಳ್ಳವರು. ಯಾವುದೇ ವಿಷಯ ಆದರೂ ಕೂಡ ಹಿಂದೆ ಮುಂದೆ ನೋಡದೆ ಬಹಳ ನಿಷ್ಟೂರವಾಗಿ ಮಾತನಾಡುತ್ತಲೇ ಬದುಕು ಕಳೆಯುತ್ತಾರೆ. ಇದು ಇವರ ಹುಟ್ಟು ಗುಣ, ಇದನ್ನು ಬದಲಾಯಿಸಲು ಸಾಧ್ಯವಿಲ್ಲ ಆದರೆ ಇದೇ ಕಾರಣದಿಂದ ಜೀವನದಲ್ಲಿ ಬಹಳ ಸಮಸ್ಯೆ ಅನುಭವಿಸುತ್ತಾರೆ. ಈ ರಾಶಿಯವರ ಸರಾಸರಿ ಆಯಸ್ಸು, 75 ವರ್ಷಗಳು.

ಈ ಸುದ್ದಿ ಓದಿ:- ಇದರ ಬೆಲೆ ಕೇವಲ 2 ರೂಪಾಯಿ ಆದರೆ ಕೋಟಿ ಸಾಲ ಇದ್ದರೂ ಕೂಡ ತೀರಿಸುತ್ತದೆ.!

* ಧನಸ್ಸು ರಾಶಿ:- ಧನಸ್ಸು ರಾಶಿಯವರು ಬಾಲ್ಯದಿಂದಲೂ ಕೂಡ ಬಹಳ ನೋ’ವು, ಕ’ಷ್ಟ, ಅ’ವ’ಮಾ’ನ ತೊಂದರೆ ಸಮಸ್ಯೆಗಳನ್ನು ಅನುಭವಿಸಿಕೊಂಡು ಬರುತ್ತಾರೆ ಆದರೂ ತನ್ನದೇ ಆದ ರೀತಿಯಲ್ಲಿ ವಿಭಿನ್ನ ಸಾಧನೆಯನ್ನು ಮಾಡಿ ಕೀರ್ತಿವಂತರಾಗುತ್ತಾರೆ. ಬಹಳ ಸಮಾಧಾನಕರವಾದ ಜೀವನವನ್ನು ಕಳೆಯುವ ಇವರು ಬಹಳ ಚಿಕ್ಕ ವಯಸ್ಸಿಗೆ ಬದುಕನ್ನು ಅರ್ಥ ಮಾಡಿಕೊಂಡಿರುತ್ತಾರೆ. ದನಸ್ಸು ರಾಶಿಯವರ ಸರಾಸರಿ ಆಯಸ್ಸು 65 ವರ್ಷಗಳು.

* ಮಕರ ರಾಶಿ:- ಮಕರ ರಾಶಿಯವರು ತಮ್ಮ ಸ್ವಂತ ಪರಿಶ್ರಮದಿಂದ ಜೀವನದಲ್ಲಿ ಮೇಲಕ್ಕೆ ಬರುತ್ತಾರೆ ಆದರೆ ಇವರ ಬದುಕಿನಲ್ಲಿ ಬಹಳಷ್ಟು ಏರುಪೇರು ಇರುತ್ತದೆ. ಇವುಗಳನ್ನೆಲ್ಲ ನಿಭಾಯಿಸಿಕೊಂಡು ಒಂದು ನೆಮ್ಮದಿಯ ಜೀವನ ಕಟ್ಟಿಕೊಳ್ಳುತ್ತಾರೆ. ಕುಟುಂಬದೊಂದಿಗೆ ಸಂತೋಷವಾಗಿ ಬದುಕುತ್ತಾರೆ ಈ ರಾಶಿಯವರ ಸರಾಸರಿ ಆಯಸ್ಸು 82 ವರ್ಷಗಳು.

* ಕುಂಭ ರಾಶಿ:- ಕುಂಭ ರಾಶಿಯವರು ಜೀವನದಲ್ಲಿ ಬಹಳಷ್ಟು ಬಿಝಿ ಇರುತ್ತಾರೆ. ಈ ಒತ್ತಡವು ಇವರನ್ನು ನಾನಾ ರೋಗಗಳಿಗೆ ಗುರಿ ಮಾಡುತ್ತದೆ ಮತ್ತು ಜೀವನದಲ್ಲಿ ಯಾವುದೋ ಒಂದು ದುಃ’ಖವನ್ನು ಮರೆಯಲು ಇವರು ದುಷ್ಚಟಗಳಿಗೆ ದಾಸರಾಗುವ ಸಾಧ್ಯತೆ ಇರುತ್ತದೆ. ಇಂತಹ ಅಭ್ಯಾಸಗಳಿಂದ ಹೊರಬಂದು ನಡೆದದ್ದನ್ನು ಮರೆತು ಹೊಸ ಜೀವನ ಆರಂಭಿಸಿದರೆ ಇವರಿಗೆ ಬಹಳ ಒಳ್ಳೆಯದು. ಈ ರಾಶಿಯವರ ಸರಾಸರಿ ಆಯಸ್ಸು 61 ವರ್ಷಗಳು.

ಈ ಸುದ್ದಿ ಓದಿ:- ಬಿಳಿ ಸಾಸಿವೆಯಿಂದ ಈ ಕೆಲಸ ಮಾಡಿ ಸಾಕು, ಆದಷ್ಟು ಬೇಗ ನಿಮಗೆ ಸ್ವಂತ ಮನೆ ಕಟ್ಟುವ ಯೋಗ ಬರುತ್ತದೆ, ಎಲ್ಲಾ ವಿಘ್ಞಗಳು ನಿವಾರಣೆಯಾಗುತ್ತವೆ.!

* ಮೀನ ರಾಶಿ:- ಮೀನ ರಾಶಿಯವರು ಬಹಳ ಚಂಚಲ ಸ್ವಭಾವದವರಾಗಿರುತ್ತಾರೆ. ಇವರು ಭಾವನೆಗಳನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬೇಕು. ಭಾವನೆಗಳ ಸಂ’ಘ’ರ್ಷ ಇವರ ಬದುಕಿನಲ್ಲಿ ನಾನಾ ರೀತಿಯ ತೊಂದರೆಗಳಿಗೆ ಇವರನ್ನು ಗುರಿ ಪಡಿಸುತ್ತದೆ. ಇದನ್ನೆಲ್ಲಾ ಮೀರಿ ತಮ್ಮ ಬುದ್ಧಿವಂತಿಕೆಯಿಂದ ಅಂದುಕೊಂಡಿದ್ದನ್ನು ಸಾಧಿಸಿಯೇ ತೀರುತ್ತಾರೆ. ಈ ರಾಶಿಯವರ ಸರಾಸರಿ ಆಯಸ್ಸು 65 ವರ್ಷಗಳು…

ಪರ್ಸ್ ನಲ್ಲಿ ಈ ವಸ್ತುಗಳನ್ನು ಇಟ್ಟುಕೊಂಡರೆ ಹಣಕಾಸಿನ ಸಮಸ್ಯೆ ಬರುವುದೇ ಇಲ್ಲ, ಆದಾಯ ಹೆಚ್ಚಾಗುತ್ತದೆ.!

 

ಈಗಿನ ಕಾಲದಲ್ಲಿ ಹಣವೇ ಮುಖ್ಯ ಎನ್ನುವುದು ವಿದ್ಯಾರ್ಥಿಗಳಿಂದ ಹಿಡಿದು ವಯಸ್ಸಾದವರವರೆಗೆ ಎಲ್ಲರಿಗೂ ಕೂಡ ಮನವರಿಕೆಯಾಗಿದೆ. ಹಣಕಾಸಿನ ಪರಿಸ್ಥಿತಿ ಹದಗೆಟ್ಟವರಿಗೆ ಯಾರು ಕೂಡ ಬೆಲೆ ಕೊಡುವುದಿಲ್ಲ.

ಹಣವು ಮನುಷ್ಯನ ವ್ಯಕ್ತಿತ್ವವನ್ನು ನಿರ್ಧರಿಸದೆ ಹೋದರು ಹಣ ಇದ್ದವರಿಗೆ ಮಾತ್ರ ಹೆಚ್ಚು ಬೆಲೆ ಹಾಗೂ ಪ್ರಪಂಚದಲ್ಲಿ ಬಹುತೇಕರು ಹಣದಿಂದಲೇ ಇನ್ನೊಬ್ಬರ ಅಸ್ತಿತ್ವವನ್ನು ಅಳೆಯುವುದು ಎನ್ನುವುದು ಕಟು ಸತ್ಯವೇ ಸರಿ ಹಾಗಾಗಿ ಪ್ರತಿಯೊಬ್ಬರೂ ಕೂಡ ಹಣ ಸಂಪಾದನೆ ಮಾಡಲು ಕಳಿಸಿದ ಹಣವನ್ನು ಉಳಿಸಲು ಹಾತೊರೆಯುತ್ತಾರೆ.

ಇಷ್ಟೆಲ್ಲ ಪ್ರಯತ್ನ ಮಾಡಿಯೂ ಕೂಡ ನಿಮ್ಮ ಪರಿಸ್ಥಿತಿ ಬದಲಾಗುತ್ತಿಲ್ಲ ಬಹಳ ಹಣಕಾಸಿನ ವಿಷಯದಲ್ಲಿ ಸಮಸ್ಯೆಯಲ್ಲಿ ಇದ್ದರೆ ಎಷ್ಟೇ ದುಡಿದರು ಕೈಯಲ್ಲಿ ಹಣ ನಿಲ್ಲುತ್ತಿಲ್ಲ ಇಂತಹ ಸಮಸ್ಯೆಗಳಾಗುತ್ತಿದೆ ಎಂದರೆ ಇದಕ್ಕೆ ಕಾರಣ ನೀವು ಮಾಡುವ ಸಣ್ಣ ತಪ್ಪು ಆಗಿರುತ್ತದೆ.

ಈ ಸುದ್ದಿ ಓದಿ:- ಕನ್ಯಾ ರಾಶಿಯ ಗುಣಸ್ವಭಾವ ಹೇಗಿರುತ್ತದೆ ಗೊತ್ತಾ? ಇವರ ತಂಟೆಗೆ ಹೋಗುವ ಮುನ್ನ ವಿಚಾರ ತಿಳಿದುಕೊಳ್ಳಿ.!

ಕೆಲವರಿಗೆ ಹಣ ಬರುತ್ತಿದ್ದರು ಅವರು ಕೈ ತುಂಬ ದುಡಿಯುತ್ತಿದ್ದರು ಆ ಹಣ ಉಳಿಯದೆ ಇರಲು ಅವರು ಹಣದ ಬಗ್ಗೆ ಗೌರವ ತೊರದೆ ಇರುವುದೇ ಕಾರಣ ಆಗಿರುತ್ತದೆ ಹಣ ಎಂದರೆ ತಾಯಿಯ ಮಹಾಲಕ್ಷ್ಮಿಯ ಸಾಕ್ಷಾತ್ ಸ್ವರೂಪ.

ಈ ಹಣವನ್ನು ಬಹಳ ಗೌರವದಿಂದ ಕಾಣಬೇಕು ಮತ್ತು ಹಣ ಇಡುವ ಸ್ಥಳವಾದ ಬೀರುವನ್ನು ಅಷ್ಟೇ ಪವಿತ್ರವಾಗಿ ಕಾಣಬೇಕು ಮತ್ತು ಪ್ರತಿನಿತ್ಯವೂ ನಾವು ಹಣ ಇಟ್ಟುಕೊಳ್ಳುವ ಪರ್ಸ್ ನ್ನು ಕೂಡ ಅಷ್ಟೇ ನೀಟಾಗಿ ಇಟ್ಟುಕೊಳ್ಳಬೇಕು. ಕೆಲವರು ತುಂಬಾ ಹಳೆಯದಾದ ಹರಿದ ಪರ್ಸ್ ನ ಇಟ್ಟುಕೊಳ್ಳುತ್ತಾರೆ ಮತ್ತು ಆ ಪರ್ಸ್ ನಲ್ಲಿ ಬೇಡದೆ ಇರುವ ಬಿಲ್ ಗಳು ವಿಸಿಟಿಂಗ್ ಕಾರ್ಡ್ ಗಳು ಇವುಗಳನ್ನು ಇಟ್ಟುಕೊಳ್ಳುತ್ತಾರೆ. ಇದೆ ನಿಮ್ಮ ಹಣಕಾಸಿನ ಪರಿಸ್ಥಿತಿ ತೊಂದರೆ ಉಂಟಾಗಲು ಕಾರಣ.

ನಾವು ಹಣಕಾಸು ಇಡುವ ಪರ್ಸ್ ಯಾವಾಗಲೂ ಹಸಿರು ಬಣ್ಣದಲ್ಲಿ ಇರಬೇಕು ಮತ್ತು ಅದರಲ್ಲಿ ಆಧಾರ್ ಕಾರ್ಡ್ ನಮ್ಮ DL ಮತ್ತು ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ ಮತ್ತು ಸ್ವಲ್ಪ ಮೊತ್ತದ ಹಣ ಬಿಟ್ಟು ಬೇರೆ ಯಾವ ವಸ್ತುವನ್ನು ಕೂಡ ಇಡಬಾರದು. ಎಷ್ಟೇ ಲಕ್ಕಿ ಪರ್ಸ್ ಆದರೂ ಕೂಡ ತುಂಬಾ ಹಳೆಯದಾದ ಪರ್ಸ್ ಬಳಸಬಾರದು.

ಈ ಸುದ್ದಿ ಓದಿ:- ಒಂದು ವೀಳ್ಯದೆಲೆ ಇದ್ದರೆ ಸಾಕು. ಲಕ್ಷ ಅಲ್ಲ ಕೋಟಿ ಸಾಲ ಇದ್ದರೂ ಕೂಡ ತೀರಿಸಬಹುದು ಹೇಗೆ ಅಂತ ನೋಡಿ.!

ಈ ರೀತಿ ಮಾಡುವುದರಿಂದ ನಿಮ್ಮ ಹಣಕಾಸಿನ ಪರಿಸ್ಥಿತಿ ಯಾವಾಗಲೂ ಚೆನ್ನಾಗಿರುತ್ತದೆ. ಇದರೊಂದಿಗೆ ಹಣಕಾಸು ಇಡುವ ಪರ್ಸ್ ನಲ್ಲಿ ಒಂದು ಲಕ್ಷ್ಮಿ ಯಂತ್ರವನ್ನು ಮಾಡಿಟ್ಟುಕೊಳ್ಳುವುದರಿಂದ ನಿಮ್ಮ ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುತ್ತದೆ ‌. ಈ ಲಕ್ಷ್ಮಿ ಯಂತ್ರ ಮಾಡುವುದು ಬಹಳ ಸರಳ. ಒಂದು ಬಿಳಿ ಹಾಳೆ ತೆಗೆದುಕೊಂಡು ನೀಲಿ ಪೆನ್ನಲ್ಲಿ ನಾವು ಹೇಳುವ ರೀತಿ ಬರೆದು ಇಟ್ಟುಕೊಳ್ಳಿ.

ಮೊದಲು ಮೂರು ಅಡ್ಡ ಕೆರೆ ಮತ್ತು ಮೂರು ಉದ್ದ ಗೆರೆ ಹಾಕಿ 9 ಬಾಕ್ಸ್ ಬರೆಯಿರಿ. ಮೊದಲ ಅಡ್ಡ ಸಾಲಿನಲ್ಲಿ 4 9 2, ಎರಡನೇ ಸಾಲಿನಲ್ಲಿ 3 5 7 ಮೂರನೇ ಸಾಲಿನಲ್ಲಿ 8 1 6 ಬರೆಯಿರಿ. ಈ ಅಂಕೆಗಳ ವಿಶೇಷತೆ ಏನೆಂದರೆ ಇದನ್ನು ಅಡ್ಡಲಾಗಿ ಉದ್ದವಾಗಿ ಅಥವಾ ಕ್ರಾಸ್ ಆಗಿ ಲೆಕ್ಕ ಹಾಕಿದರು ಆ ಸಂಖ್ಯೆಗಳ ಮೊತ್ತ 15 ಬರುತ್ತದೆ.

15 ಎಂದರೆ 1+5=6 ಇದು ಲಕ್ಷ್ಮಿ ಸಂಖ್ಯೆ ಆಗಿದೆ ಇದು ನಿಮ್ಮ ಜೊತೆ ಇದ್ದರೆ ಹೆಚ್ಚಿನ ಹಣಕಾಸಿನ ಆಕರ್ಷಣೆ ಮಾಡುತ್ತದೆ. ಹಾಗಾಗಿ ಬಹಳ ಭಕ್ತಿ ಭಾವದಿಂದ ಒಂದು ಶುಭ ಶುಕ್ರವಾರ ಈ ರೀತಿ ಲಕ್ಷ್ಮಿ ಯಂತ್ರ ಬರೆದು ಅದನ್ನು ನೀವು ಹಣ ಇಡುವಲ್ಲಿ ಇಟ್ಟುಕೊಳ್ಳಿ.

ಮದುವೆ ವಿಳಂಬ ಎದುರಿಸುತ್ತಿದ್ದೀರಾ.? ಒಳ್ಳೆಯ ಸಂಬಂಧ ಬರುತ್ತಿಲ್ಲವೇ.? ಒಂದು ಏಲಕ್ಕಿಯಿಂದ ಹೀಗೆ ಮಾಡಿ ತಿಂಗಳೊಳಗೆ ರಾಜ ರಾಣಿಯಂತಹ ಸಂಬಂಧ ಸಿಗೋದು ಖಚಿತ.!

 

ಈಗ ಕಳೆದ ಎರಡು ದಶಕದ ಹಿಂದೆ ಹೇಳುವುದಾದರೂ ಸಾಮಾನ್ಯವಾಗಿ ಜನರು ತಮ್ಮ ಮಕ್ಕಳಿಗೆ ಪರಿಚಯಸ್ಥರಲ್ಲಿ, ಸಂಬಂಧಿಕರಲ್ಲಿ ನೋಡಿ ಮದುವೆ ಮಾಡುತ್ತಿದ್ದರು. ಕಾಲ ಬದಲಾದಂತೆ ಈಗ ಮದುವೆ ಎನ್ನುವುದು ಮಕ್ಕಳ ಇಚ್ಛೆ ಆಗಿದೆ. ಸ್ನೇಹಿತರಲ್ಲಿ, ಸಹೋದ್ಯೋಗಿಗಳಲ್ಲಿ ಅಥವಾ ಸಂಬಂಧಿಕರಲ್ಲೇ ತಮಗೆ ಇಷ್ಟ ಆದವರನ್ನು ಒಪ್ಪಿಕೊಂಡರೆ ಕುಟುಂಬಸ್ಥರು ಅಸ್ತು ಎನ್ನುತ್ತಾರೆ.

ಇನ್ನು ಒಂದು ಹೆಚ್ಚು ಮುಂದೆ ಹೋಗಿ ಮ್ಯಾಟ್ರಿಮೋನಿಗಳಲ್ಲಿ ಪ್ರೊಫೈಲ್ಗಳನ್ನು ನೋಡಿ ತಮಗೆ ಬೇಕಾದವರನ್ನು ಸೆಲೆಕ್ಟ್ ಮಾಡಿಕೊಳ್ಳಬಹುದು. ಎಲ್ಲವು ಕೂಡಿ ಬಂದರೆ ಮದುವೆ ನೆರವೇರುತ್ತದೆ ಇಷ್ಟೆಲ್ಲಾ ಅನುಕೂಲತೆ ಇದ್ದರೂ ಕೂಡ ಮದುವೆಗೆ ಹೆಣ್ಣು ಸಿಗುತ್ತಿಲ್ಲ, ಯಾವ ಗಂಡು ಇಷ್ಟ ಆಗುತ್ತಿಲ್ಲ, ಮದುವೆ ವಿಳಂಭವಾಗುತ್ತಿದೆ ಎಂದು ಸಂಕಟ ಪಡುತ್ತಿರುವ ಸಂಖ್ಯೆಯೂ ಅಷ್ಟೇ ಇದೆ.

ಹೆಣ್ಣು ಮಕ್ಕಳಿಗೂ ಕೂಡ ಈ ಸಮಸ್ಯೆ ಇದೆ, ಗಂಡು ಮಕ್ಕಳಿಗೂ ಕೂಡ ಈ ಸಮಸ್ಯೆ ಇದೆ ಮತ್ತು ಇದರಿಂದ ಪೋಷಕರು ನೊಂದು ಕೊಳ್ಳುತ್ತಿದ್ದಾರೆ. ಇರುವ ಒಬ್ಬರು, ಇಬ್ಬರು ಮಕ್ಕಳಿಗೂ ಕೂಡ ಸರಿಯಾದ ವಯಸ್ಸಿಗೆ ಮದುವೆಯಾಗುತ್ತಿಲ್ಲವಲ್ಲ ಎನ್ನುವ ಕೊರಗು ಅವರನ್ನು ಹಗಲಿರುಲು ಕಾಡುತ್ತಿರುತ್ತದೆ.

ಈ ಸುದ್ದಿ ಓದಿ:- ಮೀನ ರಾಶಿ ಬಗ್ಗೆ ನಿಮಗೆ ಗೊತ್ತಿರದ ಅಚ್ಚರಿ ಸಂಗತಿಗಳು ಇವು, ಈ ರಾಶಿಯವರಲ್ಲಿ ನಿಗೂಢತೆ ಹೆಚ್ಚು ಯಾಕೆ ಅಂತ ನೋಡಿ.!

ನೀವು ಕೂಡ ಹತ್ತಾರು ಕಡೆ ಹೋಗಿ ಬಂದು ಮಾತುಕತೆ ಹಂತಕ್ಕೆ ಬಂದಾಗ ಮದುವೆ ಮುರಿದು ಬೀಳುತ್ತಿದೆ ಎಂದರೆ ಅಥವಾ ಯಾವ ಜಾತಕಗಳು ನಿಮಗೆ ಜಾತಕಕ್ಕೆ ಹೊಂದಿಕೆ ಆಗದೆ ಸಮಸ್ಯೆ ಆಗುತ್ತಿದೆ ಎಂದರೆ ನಾವು ಹೇಳುವ ಸುಲಭ ಪರಿಹಾರ ಮಾಡಿ ಇದನ್ನು ಮಾಡಿದ ತಿಂಗಳ ಒಳಗೆ ನಿಮಗೆ ಬಹಳ ಒಳ್ಳೆಯ ಸಂಬಂಧ ಕೂಡಿಬರುತ್ತದೆ ನಿಮ್ಮ ವಿವಾಹ ಜೀವನವು ಸಂತೋಷದಿಂದ ಕೂಡಿರುತ್ತದೆ.

ಏಲಕ್ಕಿ ಕಾಯಿ ಎಲ್ಲರಿಗೂ ಗೊತ್ತು ಅಡುಗೆ ರುಚಿಯನ್ನು ಮತ್ತು ಸುವಾಸನೆಯನ್ನು ಹೆಚ್ಚಿಸುವ ಸಾಂಬಾರ್ ಪದಾರ್ಥ. ಕಣ್ಣು ಮುಚ್ಚಿಕೊಂಡು ಕೂಡ ಅದರ ಘಮದಿಂದಲೇ ಏಲಕ್ಕಿಯನ್ನು ಗುರುತಿಸಬಹುದು, ಅಷ್ಟು ಆಕರ್ಷಣೀಯ ಗುಣವನ್ನು ಹೊಂದಿದೆ. ಈ ಏಲಕ್ಕಿಯಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಇದೆ.

ಅದೇನೆಂದರೆ ಏಲಕ್ಕಿಯನ್ನು ಬಿಡಿಸಿದಾಗ ಒಳಗಡೆ ಕಪ್ಪು ಕಾಳುಗಳು ಇರುತ್ತವೆ ಕೆಲವು ಏಲಕ್ಕಿಗಳು ಕೆಟ್ಟು ಹೋಗಿದ್ದರೆ ಬೀಜಗಳು ಕಂದು ಅಥವಾ ಕೇಸರಿ ಬಣ್ಣ ಬಿಳಿ ಬಣ್ಣ ಆಗಿರುತ್ತದೆ. ಅದನ್ನು ತೆಗೆದುಕೊಳ್ಳಬಾರದು ಕಪ್ಪು ಬಣ್ಣದ್ದೇ 108 ಏಲಕ್ಕಿ ಕಾಳುಗಳನ್ನು ತೆಗೆದುಕೊಳ್ಳಬೇಕು.

ಈ ಸುದ್ದಿ ಓದಿ:- ಹನುಮನಿಗೆ ಈ 6 ರಾಶಿಯವರು ಎಂದರೆ ಬಹಳ ಪ್ರೀತಿ, ಹನುಮನಿಗೂ ಈ ರಾಶಿಗಳಿಗೂ ಇರುವ ಸಂಬಂಧವೇನು.? ನಿಮ್ಮ ರಾಶಿಯು ಇದೆಯೇ ತಿಳಿದುಕೊಳ್ಳಿ…

ಗಂಡು ಮಕ್ಕಳಾದರೆ ಶುಕ್ರವಾರದಂದು ಬೆಳಿಗ್ಗೆ ಅಥವಾ ಸಂಜೆ ತಮಗೆ ಅನುಕೂಲವಾದಾಗ ಸ್ನಾನ ಮಾಡಿ ಮಡಿಯುಟ್ಟು ಬಿಳಿ ಬಣ್ಣದ ಬಟ್ಟೆಯಲ್ಲಿ 108 ಏಲಕ್ಕಿ ಕಾಳುಗಳನ್ನು ಹಾಕಿ ಬಿಳಿ ಬಣ್ಣದ ದಾರದಲ್ಲಿ ಕಟ್ಟಿ ಗಣೇಶನ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಬೇಕು. ಗಣೇಶನ ಸೊಂಡಿಲ ಬಳಿ ಇಡುವಂತೆ ಅರ್ಚಕರನ್ನು ಕೇಳಿಕೊಂಡು ಪೂಜೆ ಮಾಡಿಸಬೇಕು.

ನೀವು ಕೂಡ ಅಲ್ಲೇ ಸ್ವಲ್ಪ ಸಮಯ ಕಳೆದು, ನಿಮ್ಮ ಮದುವೆಗೆ ಬರುತ್ತಿರುವ ವಿಜ್ಞಗಳನ್ನು ನಿವಾರಿಸುವಂತೆ ಪ್ರಾರ್ಥಿಸಿ ಕೊಳ್ಳಬೇಕು ಬಳಿಕ ಅಲ್ಲಿಂದ ನೇರವಾಗಿ ಆಂಜನೇಯ ದೇವಸ್ಥಾನಕ್ಕೆ ಹೋಗಿ ಆಂಜನೇಯನ ಅಭಯ ಹಸ್ತದ ಹತ್ತಿರ ಇಡುವಂತೆ ಕೇಳಿಕೊಳ್ಳಬೇಕು. ನೀವು ಕೂಡ ಆಂಜನೇಯನನ್ನು ಆದಷ್ಟು ಬೇಗ ನಿಮ್ಮ ಜೋಡಿ ಜೊತೆ ಸೇರಿಸುವಂತೆ ಪ್ರಾರ್ಥಿಸಿ ಕೊಳ್ಳಬೇಕು. ನಂತರ ಮನೆಗೆ ತಂದು ನೀವು ಮಲಗುವ ದಿಂಬಿನ ಕೆಳಗಡೆ ಇಟ್ಟುಕೊಂಡು ಮಲಗಬೇಕು.

ಹೆಣ್ಣು ಮಕ್ಕಳಾದರೂ ಇದೇ ರೀತಿಯಾಗಿ ಮಾಡಬೇಕು ಆದರೆ ಹೆಣ್ಣು ಮಕ್ಕಳು ಮಂಗಳವಾರದಂದು ಮಾಡಬೇಕು ಮತ್ತು ಬಿಳಿ ಬಣ್ಣದ ವಸ್ತ್ರದ ಬದಲು ಕೆಂಪು ಬಣ್ಣದ ವಸ್ತ್ರ ಹಾಗೂ ಕೆಂಪು ಬಣ್ಣದ ದಾರದಲ್ಲಿ 108 ಏಲಕ್ಕಿ ಕಾಳುಗಳನ್ನು ಕಟ್ಟಬೇಕು. ಈ ರೀತಿ ಮಾಡಿದರೆ ನಿಮಗೆ ಒಂದು ತಿಂಗಳ ಒಳಗೆ ಶುಭ ಸುದ್ದಿ ಬರುತ್ತದೆ. ಒಂದು ವೇಳೆ ವಿಳಂಭವಾಗುತ್ತಿದ್ದರೆ 108 ದಿನಗಳಾದರೂ ಶುಭ ಕಾರ್ಯ ನಡೆಯದೆ ಇದ್ದರೆ 108ನೇ ದಿನ ಇದನ್ನು ಬದಲಾಯಿಸಿ ಮತ್ತೊಮ್ಮೆ ಈ ರೀತಿ ಮಾಡಬೇಕು.

ಈ ರಾಶಿ ಹೆಣ್ಣು ಮಕ್ಕಳು ಪಾಪ ಸದಾ ಕಣ್ಣೀರು ಇಡುತ್ತಿರುತ್ತಾರೆ.! ನೆಮ್ಮದಿ ಅನ್ನುವುದೇ ಇವರ ಜೀವನದಲ್ಲಿ ಇರಲ್ಲ

0

 

ಈ ಬದುಕೇ ಹೀಗೆ, ಕೆಲವರಿಗೆ ಜೀವನದಲ್ಲಿ ಎಲ್ಲ ರೀತಿಯ ಸುಖ ಸಂತೋಷ ನೆಮ್ಮದಿ ಕೂಡ ಇರುತ್ತದೆ. ಇನ್ನೂ ಕೆಲವರಿಗೆ ಅದರಲ್ಲಿ ಹನಿಯಷ್ಟು ಕೂಡ ದಕ್ಕುವುದಿಲ್ಲ. ಕಷ್ಟಪಡುತ್ತಿದ್ದವರು ಅದೇ ರೀತಿ ಜೀವನ ಕಳೆದುಬಿಡುತ್ತಾರೆ ಹಣಕಾಸಿನ ತಾರತಮ್ಯ ಅನಾದಿ ಕಾಲದಿಂದಲೇ ಇರುವಂತದ್ದು ಮತ್ತು ಇದೊಂದೇ ಸುಖದ ಮೂಲವಲ್ಲ.

ಮಾನಸಿಕ ಆರೋಗ್ಯ, ದೈಹಿಕ ಆರೋಗ್ಯ, ಮನೆಯಲ್ಲಿ ಶಾಂತಿ, ಸಂಬಂಧಗಳಲ್ಲಿ ಸಂತೋಷ, ಮಕ್ಕಳಿಂದ ನೆಮ್ಮದಿ ಇದೆಲ್ಲವೂ ಕೂಡ ಬದುಕಿನಲ್ಲಿ ಮುಖ್ಯವಾದ ಅಂಶಗಳೇ. ಜೀವನದಲ್ಲಿ ಯಾವುದೋ ಒಂದು ಕೊರತೆ ಆದರೆ ಅದನ್ನು ನಿಭಾಯಿಸಿಕೊಂಡು ಅಥವಾ ಅದನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತ ಜೀವನ ಕಳೆಬಹುದು. ಆದರೆ ಎಲ್ಲಾ ವಿಷಯದಲ್ಲೂ ಕೂಡ ಬೇಸರವಾಗುತ್ತಾ ಸೋ’ಲಾಗುತ್ತಾ ಹೋದರೆ ಅದಕ್ಕಿಂತ ಹೀನಾಯ ಪರಿಸ್ಥಿತಿ ಬೇರೊಂದು ಇಲ್ಲ.

ಗಂಡು ಮಕ್ಕಳು ಜೀವನದಲ್ಲಿ ಸಹಜವಾಗಿ ಬಹಳಷ್ಟು ಬ್ಯುಸಿ ಇರುತ್ತಾರೆ. ಒಂದು ವೇಳೆ ಅವರಿಗೆ ಈ ರೀತಿಯ ಕಷ್ಟ ಬಂದರೂ ಹೇಳಿಕೊಳ್ಳುವುದಕ್ಕೆ ಸ್ನೇಹಿತರು ಹತ್ತಿರದಲ್ಲಿ ತಂದೆ ತಾಯಿ ಸಹೋದರರು ಅಥವಾ ಕೈ ಹಿಡಿದ ಪತ್ನಿ ಎಲ್ಲರೂ ಜೊತೆಯಾಗುತ್ತಾರೆ ಮತ್ತು ಆತ ದುಡಿಮೆಯ ಕಾರಣಕ್ಕೆ ಬೆಳಿಗ್ಗೆ ಮನೆಯಿಂದ ಹೊರಟರೆ ಸಂಜೆ ಬಂದು ಸೇರುತ್ತಾರೆ.

ಈ ಸುದ್ದಿ ಓದಿ:- ನಿಮ್ಮ ಮದುವೆಯ ನಂತರ ಗಂಡನ ಮನೆಯಲ್ಲಿ ಜೀವನ ಹೇಗಿರುತ್ತದೆ ಎಂದು ಕೈನಲ್ಲಿರುವ ಈ ಹಸ್ತ ರೇಖೆಯ ಮೂಲಕ ತಿಳಿದುಕೊಳ್ಳಬಹುದು.!

ಅವನು ಹೇಗೋ ಎಲ್ಲವನ್ನು ನಿಭಾಯಿಸಿಕೊಳ್ಳಬಲ್ಲ ಆದರೆ ಮೂರು ಹೊತ್ತು ಕೂಡ ಮನೆಯಲ್ಲಿರುವ ಹೆಣ್ಣುಮಕ್ಕಳು ಮನೆಯಿಂದ ಹೊರ ಹೋಗಿ ದುಡಿದರು ಮನೆಯ ಯೋಚನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಎಲ್ಲ ಸಮಸ್ಯೆಗಳನ್ನು ತಲೆ ಮೇಲೆ ಹೊತ್ತಿಕೊಳ್ಳಲು ಆಗದು ಹೆಣ್ಣು ಸಂತೋಷವಾಗಿದ್ದರೆ ಮಾತ್ರ ಆ ಮನೆ ಏಳಿಗೆ ಆಗುವುದು.

ಆದರೆ ಕೆಲವು ಹೆಣ್ಣು ಮಕ್ಕಳಿಗೆ ಹುಟ್ಟಿದಾಗಲಿಂದ ಸಾಯುವವರೆಗೂ ಕೂಡ ಒಂದು ದಿನವೂ ಸಂತೋಷ ಇರುವುದಿಲ್ಲ, ಅದರಲ್ಲೂ ಯಾವ ರಾಶಿ ಹೆಣ್ಣು ಮಕ್ಕಳಿಗೆ ಅತಿ ಹೆಚ್ಚಾಗಿ ಇಂತಹ ಕಷ್ಟ ಬರುತ್ತದೆ ಎನ್ನುವುದನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಈಗಿನ ಕಾಲದಲ್ಲಿ ಅವಕಾಶಗಳಿಗೆ ಏನು ಕೊರತೆ ಇಲ್ಲ. ಆದರೆ ಈ ರಾಶಿಯಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಅವಕಾಶಗಳಿಂದ ವಂ’ಚಿ’ತರಾಗುತ್ತಾರೆ, ಹೆತ್ತವರಿಂದಲೂ ಕೂಡ ನಿರ್ಲಕ್ಷಕ್ಕೆ ಒಳಪಡುತ್ತಾರೆ, ಬಂದು ಬಾಂಧವರಿಂದ ಸ್ನೇಹಿತರಿಂದ ಅ’ವ’ಮಾ’ನಕ್ಕೆ ಒಳಗಾಗುತ್ತಾರೆ.

ಈ ಸುದ್ದಿ ಓದಿ:- ಮೀನ ರಾಶಿ ಬಗ್ಗೆ ನಿಮಗೆ ಗೊತ್ತಿರದ ಅಚ್ಚರಿ ಸಂಗತಿಗಳು ಇವು, ಈ ರಾಶಿಯವರಲ್ಲಿ ನಿಗೂಢತೆ ಹೆಚ್ಚು ಯಾಕೆ ಅಂತ ನೋಡಿ.!

ಪ್ರೀತಿಸಿದವರಿಂದ ಮೋ’ಸಗೊಳ್ಳುತ್ತಾರೆ, ಗಂಡನ ಮನೆಯಲ್ಲಿ ಕೂಡ ಸಂತೋಷ ಸಿಗುವುದಿಲ್ಲ, ಮಕ್ಕಳಿಂದಲೂ ನಿಂದನೆಗೆ ಒಳಗುತ್ತಾರೆ, ದುಡಿಯಲು ಆದಾಯ ಇರುವುದಿಲ್ಲ, ಅವರ ಟ್ಯಾಲೆಂಟ್ ಗೆ ತಕ್ಕ ಪ್ರಶಂಸೆಯೂ ಸಿಗುವುದಿಲ್ಲ ಅಥವಾ ಇದೆಲ್ಲ ಸರಿ ಇದ್ದರೆ ಅನುಭವಿಸಲು ಆರೋಗ್ಯವೇ ಇರುವುದಿಲ್ಲ ಹುಟ್ಟಿದಾಗಲಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಾರೆ.

ಈ ರೀತಿ ಯಾವಾಗಲೂ ಕ’ಣ್ಣೀ’ರಿ’ನಲ್ಲಿ ಬದುಕು ಕಳೆಯುವ ಪರಿಸ್ಥಿತಿಯು ನಮ್ಮ ಪೂರ್ವಜನ್ಮದ ಕರ್ಮಗಳ ಪ್ರತಿಫಲ ಅಂದುಕೊಳ್ಳಬೇಕು. ನಾವು ಯಾವ ಘಳಿಗೆಯಲ್ಲಿ, ಯಾವ ನಕ್ಷತ್ರದಲ್ಲಿ, ಯಾವ ದಿನ ಯಾವ ಯೋಗ, ಕರಣದಲ್ಲಿ, ರಾಶಿಯಲ್ಲಿ ಹುಟ್ಟಬೇಕು ಎನ್ನುವುದು ಬ್ರಹ್ಮ ಲಿಖಿತ ಮತ್ತು ಆತ ಬರೆದ ಮೇಲೆ ಅದರಂತೆ ಬದುಕಲೇಬೇಕು.

ಬ್ರಹ್ಮ ಬರೆದ ವಿಧಿಯ ಪ್ರಕಾರ ತುಲಾ ರಾಶಿಯ ಹೆಣ್ಣು ಮಕ್ಕಳು ಹೆಚ್ಚಾಗಿ ಈ ರೀತಿಯ ಸಂಕಷ್ಟ ಪರಿಸ್ಥಿತಿಗಳಲ್ಲಿ ಬದುಕು ಕಲೆಯುತ್ತಾರೆ. ಕೆಲವೇ ಕೆಲವು ಹೆಣ್ಣು ಮಕ್ಕಳಷ್ಟೇ ತುಲಾ ರಾಶಿಯಲ್ಲಿ ಜನಿಸಿದವರು ಇದೆಲ್ಲವನ್ನು ಮೀರಿ ಗಟ್ಟಿಯಾಗಿ ಬದುಕಲು ಪ್ರಯತ್ನಿಸುತ್ತಾರೆ ಅಲ್ಲಿಂದ ಅವರ ಹೊಸ ಬದುಕು ಆರಂಭ ಆಗುತ್ತದೆ.

ಈ ಸುದ್ದಿ ಓದಿ:- ಹನುಮನಿಗೆ ಈ 6 ರಾಶಿಯವರು ಎಂದರೆ ಬಹಳ ಪ್ರೀತಿ, ಹನುಮನಿಗೂ ಈ ರಾಶಿಗಳಿಗೂ ಇರುವ ಸಂಬಂಧವೇನು.? ನಿಮ್ಮ ರಾಶಿಯು ಇದೆಯೇ ತಿಳಿದುಕೊಳ್ಳಿ…

ಆದರೆ ಬಹುತೇಕರು ಇಂತಹ ಪ್ರಯತ್ನ ಪಡುವುದಕ್ಕೂ ಕೂಡ ಧೈರ್ಯ ಮಾಡುವುದಿಲ್ಲ, ನೋ’ವಿನಲ್ಲಿ ಜೀವನ ಕಳೆದುಬಿಡುತ್ತಾರೆ. ಇಷ್ಟೆಲ್ಲ ಇದ್ದರೂ ಕೂಡ ಈ ಅಂಕಣದಲ್ಲಿ ನಾವು ತುಲಾ ರಾಶಿ ಹೆಣ್ಣು ಮಕ್ಕಳಿಗೆ ಕೆಲ ಸಲಹೆ ಕೊಡಲು ಇಚ್ಚಿಸುತ್ತೇವೆ. ಭಗವಂತನ ಮೇಲೆ ನಂಬಿಕೆ ಇಟ್ಟು ಒಳ್ಳೆಯ ಮಾರ್ಗದಲ್ಲಿ ನಡೆದು ಏನನ್ನಾದರೂ ಸಾಧಿಸಲು ಪ್ರಯತ್ನಿಸಿ ನಿಮ್ಮ ಸಂತೋಷವನ್ನು ಬೇರೊಬ್ಬರ ಮೇಲೆ ಅವಲಂಬಿಸಬೇಡಿ.

ನಿಮ್ಮ ಮದುವೆಯ ನಂತರ ಗಂಡನ ಮನೆಯಲ್ಲಿ ಜೀವನ ಹೇಗಿರುತ್ತದೆ ಎಂದು ಕೈನಲ್ಲಿರುವ ಈ ಹಸ್ತ ರೇಖೆಯ ಮೂಲಕ ತಿಳಿದುಕೊಳ್ಳಬಹುದು.!

ಕೈಯಲ್ಲಿರುವ ಹಸ್ತ ರೇಖೆಗಳು ನಮ್ಮ ಭವಿಷ್ಯವನ್ನು ಹೇಳುತ್ತದೆ ಎಂದು ಅನಾಧಿಕಾಲದಿಂದಲೂ ನಂಬಲಾಗಿದೆ. ಇದನ್ನು ಹಸ್ತ ಸಾಮೂದ್ರಿಕ ಶಾಸ್ತ್ರ ಎಂದು ಕೂಡ ಕರೆಯುತ್ತಾರೆ. ಇದರ ಮೂಲಕ ಉದ್ಯೋಗದ ಸಂಬಂಧಗಳು, ಸಂತಾನ, ವಿವಾಹ, ವ್ಯಾಪಾರ ಹಣಕಾಸಿಗೆ ಸಂಬಂಧಿಸಿದ ವಿಷಯಗಳು ಇದೆಲ್ಲದರ ಬಗ್ಗೆ ಪ್ರಗತಿ ಹಾಗೂ ಇದರಲ್ಲಾಗುವ ಅಡೆತಡೆಗಳ ಬಗ್ಗೆ ತಿಳಿದುಕೊಳ್ಳಬಹುದು.

ಈ ಅಂಕಣದಲ್ಲಿ ಆ ಪ್ರಕಾರವಾಗಿ ನಮ್ಮ ಮದುವೆಯ ಜೀವನದ ಬಗ್ಗೆ ಮದುವೆಯ ನಂತರದ ಜೀವನ ಹೇಗೆ ಇರುತ್ತದೆ ಎನ್ನುವುದರ ಬಗ್ಗೆ ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ಯಾವ ರೇಖೆಗಳು ಏನನ್ನು ತಿಳಿಸುತ್ತದೆ ಎನ್ನುವ ಅಗತ್ಯ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.

* ಹಸ್ತ ಸಾಮುದ್ರಿಕ ಶಾಸ್ತ್ರದಲ್ಲಿ ಯಾವಾಗಲೂ ಹೆಣ್ಣು ಮಕ್ಕಳಿಗೆ ಎಡಗೈ ಹಾಗೂ ಗಂಡು ಮಕ್ಕಳಿಗೆ ಬಲಗೈನಲ್ಲಿರುವ ರೇಖೆಗಳನ್ನು ನೋಡಿ ಬಗ್ಗೆ ಭವಿಷ್ಯ ಹೇಳಲಾಗುತ್ತದೆ.

ಈ ಸುದ್ದಿ ಓದಿ:- ಹನುಮನಿಗೆ ಈ 6 ರಾಶಿಯವರು ಎಂದರೆ ಬಹಳ ಪ್ರೀತಿ, ಹನುಮನಿಗೂ ಈ ರಾಶಿಗಳಿಗೂ ಇರುವ ಸಂಬಂಧವೇನು.? ನಿಮ್ಮ ರಾಶಿಯು ಇದೆಯೇ ತಿಳಿದುಕೊಳ್ಳಿ…

* ಇದರ ಪ್ರಕಾರ ಹೆಣ್ಣು ಮಕ್ಕಳು ಎಡಗೈ ಕಿರುಬೆರಳಿನ ಕೆಳಗೆ ಇರುವ ಬುಧ ಪರ್ವತ ಹಾಗೂ ಗಂಡು ಮಕ್ಕಳಿಗೆ ಬಲಗೈ ನಲ್ಲಿರುವ ಕಿರು ಬೆರಳಿನ ಕೆಳಗಿರುವ ಬುಧ ಪರ್ವತವನ್ನು ನೋಡಬೇಕು. ಇದರಲ್ಲಿ ಒಂದು ಗಾಢವಾದ ರೇಖೆ ಇರುತ್ತದೆ ಅದು ಕೆಳಭಾಗಕ್ಕೆ ಬೆಂಡ್ ಆಗಿದ್ದರೆ ಅವರ ವಿವಾಹ ಜೀವನ ಚೆನ್ನಾಗಿರುತ್ತೆ, ಪತಿ-ಪತ್ನಿ ನಡುವೆ ಅನ್ಯೋನತೆ ಇರುತ್ತದೆ, ಸಂತೋಷವಾಗಿ ಜೀವನ ಕಳೆಯುತ್ತಾರೆ ಎಂದು ಅರ್ಥ.

ಒಂದು ವೇಳೆ ಇದು ಕಿರು ಬೆರಳ ಕಡೆಗೆ ಬೆಳೆಯುತ್ತಾ ಇರುವಂತೆ ಬೆಂಡ್ ಆಗಿದ್ದರೆ ಇದಕ್ಕೆ ವಿರುದ್ಧವಾದ ಪರಿಣಾಮ ಎಂದು ಅರ್ಥ ಮಾಡಿಕೊಳ್ಳಬೇಕು ಇಬ್ಬರ ನಡುವೆ ಸಂಬಂಧ ಹದಗೆಡುವ, ವಿವಾಹದಿಂದ ಮನಶಾಂತಿ ಹಾಳಾಗುವ ಸಾಧ್ಯತೆ ಇರುತ್ತದೆ.

ಹೀಗೆ ಒಂದಕ್ಕಿಂತ ಹೆಚ್ಚು ಗಾಢವಾಗಿರುವ ಸಣ್ಣಪುಟ್ಟ ರೇಖೆಗಳು ಇದ್ದರೆ ಇವರಿಗೆ ಬಹಳ ಬೇಗ ಮದುವೆ ಆಗುವುದಿಲ್ಲ ಅನೇಕ ಸಂಬಂಧಗಳು ಕೂಡಿ ಬಂದರೂ ನಿಶ್ಚಿತಾರ್ಥಕ್ಕೆ ಹಂತಕ್ಕೆ ಬಂದು ಮುರಿದು ಹೋಗುವ ಸಾಧ್ಯತೆ ಇರುತ್ತದೆ ಅಥವಾ ಪ್ರೀತಿ ಪ್ರೇಮದಲ್ಲಿ ವಿಫಲ ಹೊಂದುತ್ತಾರೆ ಎಂದು ಒಟ್ಟಾಗಿ ಪರ್ಸನಲ್ ಲೈಫ್ ನಲ್ಲಿ ತೊಂದ್ರೆಗಳನ್ನು ಅನುಭವಿಸುತ್ತಾರೆ ಎಂದು ಅರ್ಥ.

ಈ ಸುದ್ದಿ ಓದಿ:-ಒಂದು ವೀಳ್ಯದೆಲೆ ಇದ್ದರೆ ಸಾಕು. ಲಕ್ಷ ಅಲ್ಲ ಕೋಟಿ ಸಾಲ ಇದ್ದರೂ ಕೂಡ ತೀರಿಸಬಹುದು ಹೇಗೆ ಅಂತ ನೋಡಿ.!

* ಅದೇ ರೀತಿ ಹೆಬ್ಬೆರಳಿನ ಕೆಳಗೆ ಇರುವ ಪ್ರದೇಶವನ್ನು ಶುಕ್ರ ಪರ್ವತ ಎಂದು ಕರೆಯುತ್ತಾರೆ ಇಲ್ಲಿ ಕೆಲವರಿಗೆ ಅಡ್ಡ ರೇಖೆಗಳು ಇರುತ್ತವೆ ಕೆಲವರಿಗೆ ಉದ್ದ ರೇಖೆಗಳು ಇರುತ್ತವೆ. ಅಡ್ಡ ರೇಖೆಗಳೇನಾದರೂ ಇದ್ದರೆ ಅವರ ವಿವಾಹ ಜೀವನದಲ್ಲಿ ಸಮಸ್ಯೆಗಳಿರುತ್ತವೆ. ಮದುವೆ ಆದ ನಂತರ ಹೊಂದಿಕೊಳ್ಳುವುದಕ್ಕೆ ಬಹಳ ಸಮಯ ತೆಗೆದುಕೊಳ್ಳುತ್ತಾರೆ ಎಂದು ಅರ್ಥ.

ಒಂದು ವೇಳೆ ಉದ್ದವಾದ ರೇಖೆಗಳು ಇದ್ದರೆ ತಾವು ಆರಿಸಿಕೊಂಡ ಸಂಗಾತಿಯ ಸಹಕಾರದಿಂದ ಜೀವನದಲ್ಲಿ ಬಹಳ ಯಶಸ್ವಿ ವ್ಯಕ್ತಿಗಳಾಗುತ್ತಾರೆ ಸಂಗಾತಿಯಿಂದ ಸಪೋರ್ಟ್ ಯಾವಾಗಲೂ ಇರುತ್ತದೆ ಜೀವನದಲ್ಲಿ ಎಲ್ಲವೂ ಒಳ್ಳೆಯದೇ ಆಗುತ್ತದೆ ಇವರು ಪಡೆದ ಸಂಗಾತಿ ಇವರಿಗೆ ಲಕ್ಕಿ ಆಗಿರುತ್ತಾರೆ ಎಂದು ಅರ್ಥ.

* ಹಸ್ತದಲ್ಲಿ ಹೃದಯ ರೇಖೆ ಎನ್ನುವುದು ಇರುತ್ತದೆ ಇದು ಗಾಢವಾದ ಲೈನ್ ಆಗಿದ್ದು ಯಾವಾಗಲು ತೋರು ಬೆರಳ ಕಡೆಗೆ ಹತ್ತುತ್ತಾ ಇರುತ್ತದೆ. ಇದನ್ನು ಗುರು ಪರ್ವತ ಎಂದು ಕರೆಯುತ್ತಾರೆ ಇದು ತೋರುಬೆರಳಿನ ಕಡೆಗೆ ಬೆಳೆಯುತ್ತಾ ಹೋಗುತ್ತಿದ್ದರೆ ನಿಮ್ಮ ಜೀವನದಲ್ಲಿ ನೀವು ಯಶಸ್ವಿ ವ್ಯಕ್ತಿಗಳಾಗುತ್ತೀರಿ.

ಈ ಸುದ್ದಿ ಓದಿ:- ಸ್ವಂತ ಮನೆ ಕಟ್ಟುವ ಆಸೆ ಇದ್ದವರು ಹೀಗೆ ಮಾಡಿ.! ನಿಮ್ಮ ಆಸೆ ಶೀಘ್ರದಲ್ಲಿ ನೆರವೇರುತ್ತದೆ.!

ನೀವು ಅಂದುಕೊಂಡಿದ್ದನ್ನೆಲ್ಲ ಪಡೆಯುತ್ತೀರಿ ನಿಮಗೆ ಸಂಸಾರದಲ್ಲಿ ಅಥವಾ ಸಾಧನೆಯಲ್ಲಿ ಯಾವುದೇ ಅಡ್ಡಿ ಇಲ್ಲ ಎಂದು ಅರ್ಥ. ಇದಕ್ಕೆ ವಿರುದ್ಧವಾಗಿ ಇದು ನೇರವಾಗಿ ಬೆಳೆದು ಮುಂಗೈ ಕಡೆಗೆ ಹೋಗುವ ರೀತಿ ಇದ್ದರೆ ಇದಕ್ಕೆ ವಿರುದ್ಧವಾದ ಪರಿಣಾಮಗಳನ್ನು ಅನುಭವಿಸಬೇಕಾಗಿ ಬರುತ್ತದೆ.

ಮೀನ ರಾಶಿ ಬಗ್ಗೆ ನಿಮಗೆ ಗೊತ್ತಿರದ ಅಚ್ಚರಿ ಸಂಗತಿಗಳು ಇವು, ಈ ರಾಶಿಯವರಲ್ಲಿ ನಿಗೂಢತೆ ಹೆಚ್ಚು ಯಾಕೆ ಅಂತ ನೋಡಿ.!

0

 

ಮೀನ ರಾಶಿ ದ್ವಾದಶ ರಾಶಿಯಲ್ಲಿ ಕೊನೆಯ ರಾಶಿ ಪೂರ್ವಭಾದ್ರ ನಕ್ಷತ್ರದ ನಾಲ್ಕನೇ ಪಾದ ಉತ್ತರಭಾದ್ರ ಮತ್ತು ರೇವತಿ ನಕ್ಷತ್ರಗಳಲ್ಲಿ ಜನಿಸಿದವರು ಮೀನ ರಾಶಿಗೆ ಬರುತ್ತಾರೆ. ಮೀನ ರಾಶಿಯವರ ಅಕ್ಷರಗಳು ದಿ ದು ಖ ಝ ಧ ದೆ ದೊ ಚ ಚಿ ಆಗಿರುತ್ತದೆ ಮೀನ ರಾಶಿಯ ಸಂಕೇತವು ನೀರಿನೊಳಗಿರುವ ಮೀನು ಆಗಿದೆ ಮೀನ ರಾಶಿಯ ರಾಶಿಯಾಧಿಪತಿ ಗುರು.

ಇನ್ನು ಈ ರಾಶಿಯವರ ಗುಣ ಸ್ವಭಾವ ಮತ್ತು ವ್ಯಕ್ತಿತ್ವದ ಬಗ್ಗೆ ಹೇಳುವುದಾದರೆ ಮೀನ ರಾಶಿ ಅಥವಾ ಮೀನು ಎನ್ನುವುದು ಚುರುಕುತನವನ್ನು ಪ್ರತಿನಿಧಿಸುತ್ತದೆ. ಆದರೆ ಮೀನು ನೀರಿನ ಒಳಗಡೆ ಇದ್ದು ಮೇಲ್ಭಾಗದಲ್ಲಿ ನೀರು ಪ್ರಶಾಂತವಾಗಿರುವ ಹಾಗೆ ಕಂಡು ಬರುವಂತೆ ಮೀನ ರಾಶಿಯವರ ಸ್ವಭಾವ ಕೂಡ.

ಇವರು ತಮ್ಮ ಒಳಗೆ ಸಾಕಷ್ಟು ರಹಸ್ಯಗಳನ್ನು ಇಟ್ಟುಕೊಂಡಿರುತ್ತಾರೆ ಆದರೆ ಒಳ ನೋಟಕ್ಕೆ ಇವರು ಇಷ್ಟು ವಿಷಯವನ್ನು ತಿಳಿದುಕೊಂಡಿದ್ದಾರೆ ಎಂದು ಅಥವಾ ಯಾವುದಾದರು ಸಂಗತಿಗಳಾದಾಗ ಇಂತಹ ವಿಷಯಗಳು ಇವರಿಗೆ ಮೊದಲೇ ಗೊತ್ತಿತ್ತು ಎಂದು ತೋರಿಸಿಕೊಳ್ಳದಷ್ಟು ರಹಸ್ಯವನ್ನು ಕಾಪಾಡಿಕೊಳ್ಳುತ್ತಾರೆ.

ಈ ಸುದ್ದಿ ಓದಿ:- ಹನುಮನಿಗೆ ಈ 6 ರಾಶಿಯವರು ಎಂದರೆ ಬಹಳ ಪ್ರೀತಿ, ಹನುಮನಿಗೂ ಈ ರಾಶಿಗಳಿಗೂ ಇರುವ ಸಂಬಂಧವೇನು.? ನಿಮ್ಮ ರಾಶಿಯು ಇದೆಯೇ ತಿಳಿದುಕೊಳ್ಳಿ…

ಇವರ ಇದೇ ಗುಣವು ಅನೇಕ ಬಾರಿ ಸ್ನೇಹಿತರ ಮಧ್ಯೆ ಮನಸ್ತಾಪ ಉಂಟಾಗುವುದಕ್ಕೆ ಕಾರಣ ಆಗಿರುತ್ತದೆ ಆದರೂ ಕೂಡ ಮೀನ ರಾಶಿಯವರು ಬಹಳ ಸೀಕ್ರೆಟ್ ಮಾಡುತ್ತಾರೆ. ಕೆಲವೊಮ್ಮೆ ಇದು ಒಳ್ಳೆಯ ಉದ್ದೇಶಗಳಿಗೆ ಆಗಿದ್ದರೂ ಇದೇ ಇವರ ಪ್ಲಸ್ ಮತ್ತು ಮೈನಸ್ ಪಾಯಿಂಟ್ ಇದೇ ಆಗಿರುತ್ತದೆ.

ಮೀನ ರಾಶಿಯ ಗಂಡು ಮಕ್ಕಳಾಗಲಿ ಹೆಣ್ಣು ಮಕ್ಕಳ ಆಗಲಿ ವಿದ್ಯಾಭ್ಯಾಸದಲ್ಲಿ ಟಾಪ್ ಬರೆದೇ ಇದ್ದರು ಶಾಲಾ ಕಾಲೇಜುಗಳಲ್ಲಿ ಈ ರೀತಿ ಗುರುತಿಸಿಕೊಳ್ಳದೆ ಇದ್ದರೂ ಕೆಲಸದ ವಿಷಯ ಬಂದಾಗ ಹೆಚ್ಚು ವೇತನದ ಕೆಲಸಗಳಲ್ಲಿ ಮತ್ತು ಪ್ರತಿಷ್ಠಿತ ಹುದ್ದೆಗಳಲ್ಲಿ ಇರುತ್ತಾರೆ.

ಇವರು ಮಾತಿನಲ್ಲಿ ಒರಟಾಗಿ ವಾದ ಮಾಡದೇ ಇದ್ದರೂ ಜೊತೆಗೆ ಇರುವವರ ಮನಸ್ಸನ್ನು ತಮ್ಮ ಮೃದು ಮಾತುಗಳಲ್ಲಿ ಗೆಲ್ಲುತ್ತಾರೆ, ಇವರ ಮಾತುಗಳನ್ನು ಕೇಳಿ ಎಷ್ಟೇ ಕಟ್ಟು ಮನಸ್ಸಿನವರು ಕೂಡ ಅರ್ಥ ಮಾಡಿಕೊಡಬೇಕು ಅಥವಾ ಒಪ್ಪಿಕೊಳ್ಳಬೇಕು ಆ ರೀತಿ ಮಾತನಾಡುತ್ತಾರೆ.

ಈ ಸುದ್ದಿ ಓದಿ:-10 ವರ್ಷ ದುಡಿದು 100 ವರ್ಷ ಸುಖವಾಗಿ ಜೀವನ ಮಾಡುವಂತಹ ಅದೃಷ್ಟವಂತ ರಾಶಿಗಳು ಇವು.!

ಇದರ ಜೀವನದಲ್ಲಿ ಇವರು ಪ್ಲಾನ್ ಮಾಡುವುದಕ್ಕಿಂತ ಹೆಚ್ಚು ಸಕ್ಸಸ್ ಕಾಣುತ್ತಾರೆ ಮತ್ತು ಪ್ರತಿಯೊಂದು ಹಂತದಲ್ಲೂ ಕೂಡ ಬಹಳ ಸಲೀಸಾಗಿ ಎಲ್ಲಾ ಕಾರ್ಯಗಳು ಜರುಗುತ್ತವೆ. ಆದರೆ ಇದರ ಜೊತೆಗೆ ಕುಟುಂಬದ ಜವಾಬ್ದಾರಿಯು ಕೂಡ ಬಹಳ ಬೇಗ ಇವರ ಮೇಲೆ ಬೀಳುತ್ತದೆ. ಇಡೀ ಕುಟುಂಬವನ್ನು ಹಿಡಿತದಲ್ಲಿ ಇಟ್ಟುಕೊಂಡು ನಿಭಾಯಿಸಿಕೊಳ್ಳ ಸಾಮರ್ಥ್ಯವನ್ನು ಈ ರಾಶಿಯವರು ಹೊಂದಿರುತ್ತಾರೆ.

ಆದರೆ ಅಷ್ಟೇ ಹಿರಿಯರಿಗೆ ಗೌರವ ಮತ್ತು ಕಿರಿಯರೊಂದಿಗೆ ಸಲಹೆಯನ್ನು ಕೂಡ ಇವರು ಹೊಂದಿರುತ್ತಾರೆ. ಮೀನ ರಾಶಿಯವರ ನೋಡಲು ಆಕರ್ಷಣೀಯವಾಗಿರುತ್ತಾರೆ. ಸೌಂದರ್ಯದಿಂದ ಮತ್ತು ವ್ಯಕ್ತಿತ್ವದಿಂದ ಎಲ್ಲರ ಗಮನವನ್ನು ಸೆಳೆಯುತ್ತಾರೆ. ಬಹಳ ನಂಬಿಕಸ್ಥ ಸ್ನೇಹಿತರನ್ನು ಹೊಂದಿರುತ್ತಾರೆ.

ಕುಟುಂಬದವರ ಜೊತೆಗೂ ಕೂಡ ಬಹಳ ಆತ್ಮೀಯತೆ ಹೊಂದಿರುತ್ತಾರೆ ಇವೆರಡೂ ಕೂಡ ಇವರ ಶಕ್ತಿ ಎಂದು ಹೇಳಬಹುದು. ಮೀನ ರಾಶಿ ಅವರಿಗೆ ಹಣಕಾಸಿನ ಸಮಸ್ಯೆ ಬರುವುದು ಬಹಳ ಕಡಿಮೆ. ಇವರ ಬಳಿ ಹಣ ಇದ್ದರೂ ಕೂಡ ಇಲ್ಲದಂತೆ ಕಾಣುತ್ತಾರೆ, ಇವರ ಹಣಕಾಸಿನ ಮೂಲಗಳ ಬಗ್ಗೆ ಯಾರ ಜೊತೆಗೂ ಇವರು ಮಾಹಿತಿ ಹಂಚಿಕೊಳ್ಳುವುದಿಲ್ಲ ಈ ವಿಚಾರದಲ್ಲೂ ಕೂಡ ಇವರು ಬಹಳ ಗುಟ್ಟು ಮಾಡುತ್ತಾರೆ.

ಈ ಸುದ್ದಿ ಓದಿ:-ಸ್ವಂತ ಮನೆ ಕಟ್ಟುವ ಆಸೆ ಇದ್ದವರು ಹೀಗೆ ಮಾಡಿ.! ನಿಮ್ಮ ಆಸೆ ಶೀಘ್ರದಲ್ಲಿ ನೆರವೇರುತ್ತದೆ.!

ಈಗಿನ ಕಾಲದಲ್ಲಿ ಈ ರೀತಿ ಇರುವುದೇ ಒಳ್ಳೆಯದು ಕೂಡ ಯಾವುದಕ್ಕೂ ತಮ್ಮ ಬದುಕಿನಲ್ಲಿ ಯಾವುದಕ್ಕೂ ಕೊರತೆ ಇಲ್ಲದಂತೆ ಜೀವನ ನಡೆಸುತ್ತಾರೆ.
ಶುಭ ವಾರ: ಭಾನುವಾರ, ಮಂಗಳವಾರ, ಗುರುವಾರ ಮತ್ತು ಶನಿವಾರ
ಶುಭ ದಿನಾಂಕ: 3, 9 12, 18, 21, 27, 30
ಶುಭ ಸಂಖ್ಯೆ: 1, 3, 8, 9
ಶುಭ ವರ್ಣ: ಹಳದಿ, ಕೆಂಪು, ಕೇಸರಿ, ತಾಮ್ರವರ್ಣ
ಶುಭ ದಿಕ್ಕು: ಈಶಾನ್ಯ
ಶುಭ ರತ್ನ: ಪುಷ್ಯರಾಗ, ಹವಳ, ಮಾಣಿಕ್ಯ ನೀಲ.

ಹನುಮನಿಗೆ ಈ 6 ರಾಶಿಯವರು ಎಂದರೆ ಬಹಳ ಪ್ರೀತಿ, ಹನುಮನಿಗೂ ಈ ರಾಶಿಗಳಿಗೂ ಇರುವ ಸಂಬಂಧವೇನು.? ನಿಮ್ಮ ರಾಶಿಯು ಇದೆಯೇ ತಿಳಿದುಕೊಳ್ಳಿ…

0

ಹನುಮಂತ ಎಂದರೆ ತೀಕ್ಷ್ಣ ಬುದ್ಧಿ ಉಳ್ಳವ ಮತ್ತು ಅಷ್ಟೇ ತಾಳ್ಮೆ ಹಾಗೂ ನಿಸ್ವಾರ್ಥ ಮನೋಭಾವದ ವ್ಯಕ್ತಿತ್ವದವರು. ರಾಮನ ಭಂಟನಾದ ಈ ಆಂಜನೇಯನು ಶಕ್ತಿವಂತ, ಸಾಹಸವಂತ ಅಷ್ಟೇ ಕರುಣಾಳು ಮತ್ತು ಹೃದಯವಂತ ಕೂಡ. ರಾಮ ನಾಮವನ್ನೇ ತನ್ನ ಜೀವನದ ಸಾರ ಎಂದುಕೊಂಡು ರಾಮನ ಸೇವೆಯೇ ತನ್ನ ಬದುಕಿನ ಗುರಿಯೆನ್ನುವಂತೆ ಬದುಕಿದ ಮಾರುತಿಗೆ ಭಗವಂತ ಪೂಜ್ಯನೀಯ ಸ್ಥಾನ ಕೊಟ್ಟಿದ್ದಾನೆ.

ಇಂದು ಕಲಿಯುಗದಲ್ಲಿ ಪ್ರತಿ ಗ್ರಾಮದಲ್ಲೂ ಪ್ರತಿಯೊಬ್ಬರ ಮನೆ ಮನದಲ್ಲೂ ಆಂಜನೇಯನಿಗೆ ಗುಡಿ ಇದೆ. ಜೀವನದಲ್ಲಿ ಮನುಷ್ಯನಿಗೆ ಮನುಷ್ಯ ಸಹಜವಾದ ಯಾವುದೇ ಸಮಸ್ಯೆ ಬಂದರೂ ಮೊದಲು ಸ್ಪಂದಿಸುವ ವ್ಯಕ್ತಿ ಆಂಜನೇಯ ಎನ್ನುವ ಮಾತು ಕೂಡ ಪ್ರತೀತಿಯಲ್ಲಿ ಇದೆ. ಹಾಗಾಗಿ ಪ್ರತಿಯೊಬ್ಬರೂ ಆಂಜನೇಯನ ಕೃಪೆಗಾಗಿ ಮತ್ತು ಶನಿ ಪ್ರಭಾವ ಕಡಿಮೆ ಮಾಡಿಕೊಳ್ಳಲು ಆಂಜನೇಯನ ದರ್ಶನ ಮಾಡಿ ಪೂಜೆ, ಸೇವೆ ಸಲ್ಲಿಸುತ್ತಾರೆ.

ಜೈ ಭಜರಂಗಿ ಬಲಿ ಎನ್ನಲು ಮಕ್ಕಳಿಂದ ಹಿಡಿದು ಯುವಕರವರೆಗೆ ಎಲ್ಲರಿಗೂ ಕೂಡ ಬಹಳ ಇಷ್ಟ ಆದರೆ ಆಂಜನೇಯನಿಗೆ ಭಕ್ತರೆಲ್ಲಾ ಒಂದೇ. ತನ್ನನ್ನು ಮನದಲ್ಲಿ ನೆನೆಯುವ ಶ್ರದ್ಧೆಯಿಂದ ರಾಮ ಸೀತಾ ಲಕ್ಷ್ಮಣ ಸಮೇತವಾಗಿ ಪ್ರಾರ್ಥಿಸುವ ಪ್ರತಿಯೊಬ್ಬರ ಮೇಲೆ ಕೂಡ ಆಂಜನೇಯನ ಕೃಪಾಕಟಾಕ್ಷ ಇದ್ದೇ ಇರುತ್ತದೆ.

ಈ ಸುದ್ದಿ ಓದಿ:- ನಾಳೆ ಶಕ್ತಿಶಾಲಿ ಸಂಕಷ್ಟ ಚತುರ್ಥಿ, ಮಲಗುವ ಮುನ್ನ ಹಾಸಿಗೆ ಪಕ್ಕ ಇದನ್ನು ಇಟ್ಟು ಮಲಗಿದರೆ ದುಡ್ಡು ಹೇಗಾದರೂ ಕೈ ಸೇರುತ್ತದೆ…

ಆದರೆ ವಿಶೇಷವಾಗಿ ಐದು ರಾಶಿಯವರಿಗೆ ಆಂಜನೇಯ ಆಶೀರ್ವಾದ ಹೆಚ್ಚಾಗಿ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಯಾವ ರಾಶಿಯವರಿಗೆ ಈ ರೀತಿ ಆಂಜನೇಯನ ಅನುಗ್ರಹ ಹೆಚ್ಚು ದೊರೆಯುತ್ತದೆ ಮತ್ತು ಯಾವ ಸಂದರ್ಭದಲ್ಲಿ ಅವರು ಈ ಶಕ್ತಿ ಪಡೆಯಲು ಅಂಜನಿಪುತ್ರನನ್ನು ನೆನೆಯಬೇಕು ಎನ್ನುವುದನ್ನು ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ.

* ಮೇಷ ರಾಶಿ:- ಮೇಷ ರಾಶಿಯವರು ಬಹಳ ಅದೃಷ್ಟವಂತರು. ಮೇಷ ರಾಶಿಯವರು ಬಹಳ ಕೀರ್ತಿವಂತರಾಗುತ್ತಾರೆ ತುಂಬಾ ಜವಾಬ್ದಾರಿ ಸ್ಥಾನಗಳಲ್ಲಿ ಇರುತ್ತಾರೆ. ಇಂತಹ ಸಮಯದಲ್ಲಿ ಅವರಿಗೆ ಶತ್ರು ಬಾಧೆಯು ಕೂಡ ಇರುತ್ತದೆ ಈ ಸಮಯದಲ್ಲಿ ಅವರಿಗೆ ಬೆನ್ನಿನ ಹಿಂದೆ ಚೂರಿ ಹಾಕುವಂತಹ ವಿರೋಧಿಗಳು ಹುಟ್ಟಿಕೊಳ್ಳುತ್ತಾರೆ. ಈ ರೀತಿ ತಮ್ಮ ಕಣ್ಣಿಗೆ ಮಣ್ಣೆರಚಿ ಯಾರಾದರೂ ತೊಂದರೆ ಕೊಟ್ಟು ನೋವಿನಲ್ಲಿದ್ದಾಗ ಮನದಲ್ಲಿ ಆಂಜನೇಯನನ್ನು ನೆನೆದರೆ ಸಾಕು ಅವರಿಗೆ ಸಮಸ್ಯೆಯಿಂದ ಭಗವಂತನೇ ಹೊರ ತರುತ್ತಾನೆ.

* ಕಟಕ ರಾಶಿ:- ಕಟಕ ರಾಶಿಯವರು ಕೂಡ ಆಂಜನೇಯನನ್ನು ಪ್ರಾರ್ಥಿಸಿದರೆ ಬಹಳ ಬೇಗ ಆಂಜನೇಯ ಆಶೀರ್ವಾದ ದೊರೆಯುತ್ತದೆ. ಕಟಕ ರಾಶಿಯವರು ಹಣಕಾಸಿನ ವಿಚಾರದಲ್ಲಿ ಉತ್ತಮವಾಗಿರುತ್ತಾರೆ. ಆದರೆ ಯಾವುದೋ ಒಂದು ಸಂದರ್ಭದಲ್ಲಿ ಕಳೆದುಕೊಳ್ಳುವ ಅಥವಾ ಇನ್ಯಾವುದೇ ರೀತಿಯ ಹಣಕಾಸಿನ ಸಮಸ್ಯೆಯಲ್ಲಿ ಸಿಲುಕಿ ಬಿಡುತ್ತಾರೆ. ಈ ಸಮಯದಲ್ಲಿ ಭಕ್ತಿಯಿಂದ ಮಂಗಳವಾರ ಮತ್ತು ಶನಿವಾರದಂದು ಆಂಜನೇಯನ ನೆನೆಯಬೇಕು ಖಂಡಿತ ಪರಿಹಾರ ಸಿಗುತ್ತದೆ.

ಈ ಸುದ್ದಿ ಓದಿ:- ಉಪ್ಪಿನಿಂದ ಜನರು ಹೇಗೆ ಶ್ರೀಮಂತರಾಗುತ್ತಾರೆ ಎಂಬುವ ಸೀಕ್ರೆಟ್ ನೋಡಿ.!

* ಸಿಂಹ ರಾಶಿ:- ಸಿಂಹ ರಾಶಿಯವರ ವ್ಯಕ್ತಿತ್ವ ಎಲ್ಲರಿಗೂ ತಿಳಿದಿರುವಂತೆ ಬಹಳ ಸಾಹಸವಂತ ವ್ಯಕ್ತಿತ್ವ ಹೊಂದಿರುತ್ತಾರೆ. ಏನೇ ಆದರೂ ಮೊದಲು ಮುನ್ನುಗುತ್ತಾರೆ, ಇವರಿಗೆ ಜನಪ್ರಿಯತೆ ಹೆಚ್ಚಾಗುತ್ತದೆ. ಹಾಗೆಯೇ ಕೆಲವೊಮ್ಮೆ ಕೆಲಸದಲ್ಲಿ ಬಹಳ ಕಷ್ಟಕ್ಕೆ ಸಿಲುಕುತ್ತಾರೆ ಆಗ ಆಂಜನೇಯನನ್ನು ಪ್ರಾರ್ಥಿಸಬೇಕು.

* ಮಕರ ರಾಶಿ:- ಮಕರ ರಾಶಿಯವರು ಬಹಳ ಬೇಗ ಇನ್ನೊಬ್ಬರನ್ನು ನಂಬುತ್ತಾರೆ. ಇದೇ ನಂಬಿಕೆ ಅವರನ್ನು ಸಂಧಿಗ್ದ ಪರಿಸ್ಥಿತಿಯಲ್ಲಿ ಸಿಲುಕಿಸುತ್ತದೆ. ಈ ರೀತಿ ನಂಬಿಕೆಯಿಂದ ಮೋ’ಸ ಹೋಗಿ ಸಮಸ್ಯೆಗೆ ಸಿಕ್ಕ ಸಮಯದಲ್ಲಿ ಅದರಿಂದ ಹೊರಬರಲು ದಾರಿಯೇ ಕಾಣುತ್ತಿಲ್ಲ ಎಂದಾಗ ಭಕ್ತಿಯಿಂದ ಆಂಜನೇಯನನ್ನು ಸ್ಮರಿಸಿ ಭಗವಂತನೇ ನಿಮ್ಮ ಕೈ ಹಿಡಿದು ಸಮಸ್ಯೆಯಿಂದ ಹೊರ ತರುತ್ತಾನೆ.

* ಕುಂಭ ರಾಶಿ:- ಕುಂಭ ರಾಶಿಯವರು ಕೂಡ ಆಂಜನೇಯನಿಗೆ ಬಹಳ ಇಷ್ಟವಾದ ರಾಶಿಯವರು. ಕುಂಭ ರಾಶಿಯವರು ತಮಗೆ ಯಾವುದೇ ಸಮಸ್ಯೆ ಬಂದರೂ ಹನುಮಂತನನ್ನು ಸ್ಮರಿಸಿ ಹನುಮಂತನಿಗೆ ಇಷ್ಟವಾದ ವಸ್ತುಗಳನ್ನು ಅರ್ಪಿಸಿ ಪೂಜೆ ಮಾಡಿದರೆ ಯಾವ ಸಮಸ್ಯೆ ಇದ್ದರೂ ಅದರಿಂದ ಹೊರ ಬರುತ್ತಾರೆ.

ನಾಳೆ ಶಕ್ತಿಶಾಲಿ ಸಂಕಷ್ಟ ಚತುರ್ಥಿ, ಮಲಗುವ ಮುನ್ನ ಹಾಸಿಗೆ ಪಕ್ಕ ಇದನ್ನು ಇಟ್ಟು ಮಲಗಿದರೆ ದುಡ್ಡು ಹೇಗಾದರೂ ಕೈ ಸೇರುತ್ತದೆ…

ಪ್ರಥಮ ಪೂಜೆ ವಂದಿತ ಗಣೇಶನು ವಿಜ್ಞ ವಿನಾಶಕ, ಸಂಕಷ್ಟಹರ ಯಾವುದೇ ಕೆಲಸ ಕಾರ್ಯ ಆರಂಭಿಸುವ ಮುನ್ನ ಗಣಪತಿಗೆ ಮತ್ತು ಪೂಜೆ ಮಾಡಿ ಯಾವುದೇ ತೊಂದರೆ ಬರದಂತೆ ಕಾರ್ಯ ನಡೆಸಿಕೊಡಲು ಪ್ರಾರ್ಥಿಸುತ್ತಾರೆ. ಒಂದು ವೇಳೆ ಇದನ್ನು ಮರೆತು ಅಥವಾ ಇನ್ಯಾವುದೋ ತಪ್ಪುಗಳಿಂದ ಸಮಸ್ಯೆಗಳನ್ನು ಜೀವನದಲ್ಲಿ ಬರ ಮಾಡಿಕೊಂಡಿದ್ದರೆ ಅದನ್ನು ಪರಿಹರಿಸುವ ದೈವ ಕೂಡ ಗಣೇಶನೇ ಆಗಿದ್ದಾನೆ.

ಗಣೇಶ ಎಂದರೆ ಎಲ್ಲರಿಗೂ ಇಷ್ಟವಾದ ದೇವರು. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ತಮ್ಮ ಮನೆಯಲ್ಲಿ ನಿಜವಾದ ಗಣೇಶ ನೆಲೆಸಿದ್ದಾನೆ ಎನ್ನುವ ರೀತಿ ಗಣೇಶನನ್ನು ಕಾಣುತ್ತಾರೆ ಹಾಗೆ ಗಣಪತಿಯು ಕೂಡ ತನ್ನನ್ನು ಇಷ್ಟು ವಿನಮ್ರವಾಗಿ ಪ್ರಾರ್ಥಿಸುವವರಿಗೆ ಅಭಯ ನೀಡುತ್ತಾನೆ.

ಯಾವುದೋ ಕಾರಣದಿಂದ ಜೀವನದಲ್ಲಿ ನೀವು ಯಾವುದಾದರೂ ಸಮಸ್ಯೆಯಲ್ಲಿ ಸಿಲುಕಿ ಹಾಕಿಕೊಂಡಿದ್ದರೆ ಅದು ವಿದ್ಯಾಭ್ಯಾಸದ ಸಮಸ್ಯೆಯೇ ಇರಲಿ ಅಥವಾ ಹಣಕಾಸಿನ ಸಮಸ್ಯೆ ಆಗಿರಲಿ ಅಥವಾ ಕುಟುಂಬದಲ್ಲಿ ದಂಪತಿಗಳಲ್ಲಿ ವಿರಸವೇ ಆಗಿರಲಿ ಅಥವಾ ಶತ್ರುಗಳ ಕಾಟವೇ ಆಗಿರಲಿ.

ಈ ಸುದ್ದಿ ಓದಿ:- ಉಪ್ಪಿನಿಂದ ಜನರು ಹೇಗೆ ಶ್ರೀಮಂತರಾಗುತ್ತಾರೆ ಎಂಬುವ ಸೀಕ್ರೆಟ್ ನೋಡಿ.!

ನರದೃಷ್ಟಿ ದೋಷವೇ ಆಗಿರಲಿ ವ್ಯಾಪಾರ ವ್ಯವಹಾರಗಳಲ್ಲಿ ಅಡಚಣೆಗಳೇ ಬರಲಿ ಅಥವಾ ಆರೋಗ್ಯದ ಸಮಸ್ಯೆಗೆ ಆಗಿರಲಿ ನಿಮ್ಮ ಜೀವನದಲ್ಲಿ ನೀವು ಬಹಳ ದೊಡ್ಡ ಸಮಸ್ಯೆಯಲ್ಲಿ ಸಿಲುಕಿದ್ದೀರಿ ಇದರಿಂದ ಹೊರ ಬರುವ ದಾರಿಯೇ ನಿಮಗೆ ತೋಚುತ್ತಿಲ್ಲ ಎನ್ನುವಷ್ಟು ನೀವು ನೋ’ವಿನಲ್ಲಿ ಇದ್ದರೆ ನಿಮ್ಮ ಪ್ರಾರ್ಥನೆ ಕೇಳಲು ಗಣೇಶ ಯಾವಾಗಲೂ ಇರುತ್ತೇನೆ.

ನಾವು ಹೇಳುವ ಈ ವಿಧಾನದ ಮೂಲಕ ನೀವು ಗಣೇಶನನ್ನು ಪ್ರಾರ್ಥಿಸಿ ಒಂದು ಸಣ್ಣ ಉಪಾಯ ಮಾಡಿ ಬಹಳ ಪರಿಣಾಮಕಾರಿಯಾಗಿ ಪ್ರತಿಫಲವನ್ನು ಕಾಣುತ್ತೀರಿ. ಅದರಲ್ಲೂ ಹಣಕಾಸಿನ ಸಮಸ್ಯೆಗಳು ಮನುಷ್ಯನನ್ನು ಹೈರಾಣಾಗಿಸಿ ಬಿಡುತ್ತದೆ. ಕೈಯಲ್ಲಿ ಹಣ ಇಲ್ಲ ಅಥವಾ ಹಣ ಕಳೆದುಕೊಂಡಿದ್ದರೆ ಅದಕ್ಕಿಂತ ಹೀನಾಯ ಪರಿಸ್ಥಿತಿ ಮತ್ತೊಂದು ಇಲ್ಲ. ಈ ಪರಿಹಾರವೂ ಹಣಕಾಸಿಗೆ ಸಂಬಂಧಿತ ಸಮಸ್ಯೆಗೆ ಉತ್ತಮ ಪರಿಹಾರ ಆಗಿದೆ ತಪ್ಪದೆ ಪಾಲಿಸಿ.

ಈ ಆಚರಣೆ ಮಾಡುವುದು ಬಹಳ ಸುಲಭ. ಫೆಬ್ರವರಿ 28ರಂದು ಅಂದರೆ ನಾಳೆ ಸಂಕಷ್ಟಹರ ಚತುರ್ಥಿ ಇದೆ. ನಾಳೆ ದಿನ ತಪ್ಪದೆ ಮಲಗುವ ಸಮಯದಲ್ಲಿ ಗಣೇಶನನ್ನು ನೆನೆದು ಈ ಚಿಕ್ಕ ಉಪಾಯ ಮಾಡಬೇಕು. ನಾಳೆ ಮಾತ್ರ ಅಲ್ಲದೆ ಮುಂದೆ ಬರುವ ಯಾವುದೇ ಸಂಕಷ್ಟಹರ ಚತುರ್ಥಿಗಳಲ್ಲೂ ಕೂಡ ನೀವು ಈ ರೀತಿ ಮಾಡಿದರೆ ಇನ್ನೂ ಉತ್ತಮವಾದ ಪ್ರತಿಫಲಗಳನ್ನು ಕಾಣುತ್ತೀರಿ.

ಈ ಸುದ್ದಿ ಓದಿ:- 10 ವರ್ಷ ದುಡಿದು 100 ವರ್ಷ ಸುಖವಾಗಿ ಜೀವನ ಮಾಡುವಂತಹ ಅದೃಷ್ಟವಂತ ರಾಶಿಗಳು ಇವು.!

ನೀವು ಪ್ರಾರ್ಥಿಸುವ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ ಇದು ಮಾಡುವುದು ಹೇಗೆಂದರೆ ರಾತ್ರಿ ಮಲಗುವ ಮುನ್ನ ಗಾಜಿನ ಲೋಟದಲ್ಲಿ ಅರ್ಧ ಲೋಟ ನೀರು ತೆಗೆದುಕೊಳ್ಳಿ. ಗಾಜಿನ ಲೋಟಕ್ಕೆ ಮಾತ್ರ ವಾತಾವರಣದಲ್ಲಿರುವ ನೆಗೆಟಿವ್ ವೈಬ್ರೇಶನ್ ಗಳನ್ನು ಸೆಳೆಯುವ ಶಕ್ತಿ ಇರುತ್ತದೆ ಹಾಗಾಗಿ ಕಡ್ಡಾಯವಾಗಿ ಗಾಜಿನ ಲೋಟವನ್ನೇ ಬಳಸಬೇಕು.

ಈ ಗಾಜಿನ ಲೋಟಕ್ಕೆ ಒಂದು ಚಮಚ ಉಪ್ಪು ಹಾಕಿ, ನಾಲ್ಕು ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ಇದರೊಂದಿಗೆ ಒಂದು ನಿಂಬೆಹಣ್ಣನ್ನು ತೆಗೆದುಕೊಂಡು ಅದನ್ನು ನಾಲ್ಕು ಭಾಗಗಳಾಗಿ ಮಾಡಿ ತುದಿವರೆಗೂ ಕತ್ತರಿಸಬೇಡಿ ಅರ್ಧ ಮಾತ್ರ ಕತ್ತರಿಸಿ ಆ ನಾಲ್ಕು ಭಾಗಕ್ಕೂ ನಾಲ್ಕು ಲವಂಗದ ಮೊಗ್ಗುಗಳನ್ನು ಚುಚ್ಚಬೇಕು.

ಲವಂಗ ಚುಚ್ಚಿರುವ ನಿಂಬೆ ಹಣ್ಣನ್ನು ಕೂಡ ನೀರಿನೊಳಗೆ ಹಾಕಿ ರಾತ್ರಿ ಪೂರ್ತಿ ನೀವು ಮಲಗುವ ಸ್ಥಳದಲ್ಲಿ ತಲೆದಿಂಬಿನ ಪಕ್ಕದಲ್ಲಿ ಇಟ್ಟುಕೊಂಡು ಮಲಗಬೇಕು. ಮರುದಿನ ಎದ್ದು ಈ ನಿಂಬೆಹಣ್ಣು ಹಾಗೂ ಬೆಳ್ಳುಳ್ಳಿಯನ್ನು ಕಸಕ್ಕೆ ಹಾಕಬಹುದು. ಉಪ್ಪು ಕರಗಿದ ನೀರನ್ನು ಯಾರ ತುಳಿಯದ ಸ್ಥಳದಲ್ಲಿ ಹಾಕಬಹುದು ಈ ಚಿಕ್ಕ ಪರಿಹಾರವನ್ನು ಮಾಡಿ ನೋಡಿ. ನಿಮ್ಮ ಎಲ್ಲಾ ಸಮಸ್ಯೆಗಳು ಹೇಗೆ ಕಂಟ್ರೋಲ್ ಗೆ ಬರುತ್ತವೆ ಎನ್ನುವುದು ನಿಮಗೆ ಅರಿವಾಗುತ್ತದೆ. ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಸದಸ್ಯರು ಇದ್ದರೆ ಎಲ್ಲರೂ ಕೂಡ ಪ್ರತ್ಯೇಕವಾಗಿ ಇದೇ ರೀತಿ ಪರಿಹಾರ ಮಾಡಿಕೊಳ್ಳಬೇಕು.

ಉಪ್ಪಿನಿಂದ ಜನರು ಹೇಗೆ ಶ್ರೀಮಂತರಾಗುತ್ತಾರೆ ಎಂಬುವ ಸೀಕ್ರೆಟ್ ನೋಡಿ.!

 

ಉಪ್ಪು ಪ್ರತಿಯೊಂದು ಮನೆಯಲ್ಲಿ ಕೂಡ ಇರುವ ವಸ್ತು. ಉಪ್ಪಿಗಿಂತ ರುಚಿ ಬೇರೆ ಇಲ್ಲ ಈ ಗಾದೆ ಮಾತ್ರ ಎಲ್ಲರಿಗೂ ಗೊತ್ತಿದೆ ಆದರೆ ಉಪ್ಪಿನಿಂದ ಇನ್ನೆಷ್ಟು ಅನುಕೂಲ ಇದೆ ಎನ್ನುವುದು ಅನೇಕರಿಗೆ ತಿಳಿದೇ ಇಲ್ಲ. ಉಪ್ಪು ಅಡಿಕೆ ರುಚಿ ಹೆಚ್ಚಿಸುವುದು ಮಾತ್ರವಲ್ಲದೆ ಆಯುರ್ವೇದದಲ್ಲಿ ಔಷಧಿಯಾಗಿ ಕೂಡ ಬಳಕೆಗೆ ಬರುತ್ತದೆ ಮತ್ತು ವಾಸ್ತು ಶಾಸ್ತ್ರ ಹಾಗೂ ಜೋತಿಷ್ಯ ಶಾಸ್ತ್ರದಲ್ಲಿ ಕೂಡ ಉಪ್ಪಿಗೆ ಬಹಳ ಪ್ರಾಶಸ್ತ್ಯ ಇದೆ.

ಸಮುದ್ರದಲ್ಲಿ ಸಿಗುವ ಈ ಉಪ್ಪನ್ನು ತಾಯಿ ಮಹಾಲಕ್ಷ್ಮಿಗೆ ಹೋಲಿಸಲಾಗುತ್ತದೆ ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಬಗೆ ಹರಿಯಲು ಮತ್ತು ಹಣಕಾಸಿನ ಅಭಿವೃದ್ಧಿಗೆ ಉಪ್ಪಿನಿಂದ ಪರಿಹಾರ ಇದೆ. ಪ್ರಪಂಚದಲ್ಲಿ ಬಹಳಷ್ಟು ಜನರು ಉಪ್ಪಿನ ಕಾರಣದಿಂದಾಗಿ ಶ್ರೀಮಂತರಾಗಿದ್ದಾರೆ. ಹಾಗಾಗಿ ಇಂದು ಈ ಅಂಕಣದಲ್ಲಿ ಉಪ್ಪಿಗಿರುವ ಮೌಲ್ಯದ ಜೊತೆಗೆ ಉಪ್ಪಿನ ಕುರಿತಾದ ಇನ್ನೂ ಅನೇಕ ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆ.

ಈ ಸುದ್ದಿ ಓದಿ:- 10 ವರ್ಷ ದುಡಿದು 100 ವರ್ಷ ಸುಖವಾಗಿ ಜೀವನ ಮಾಡುವಂತಹ ಅದೃಷ್ಟವಂತ ರಾಶಿಗಳು ಇವು.!

* ಉಪ್ಪಿನಲ್ಲಿ ನಕಾರಾತ್ಮಕ ಶಕ್ತಿಯನ್ನು ದೂರ ಮಾಡುವ ಗುಣ ಇದೆ. ಹಾಗಾಗಿ ವಾಸ್ತು ಶಾಸ್ತ್ರದಲ್ಲಿ ಮನೆ ಮೇಲೆ ಬೀಳುವ ನರ ದೃಷ್ಟಿ ದೋಷ ಮತ್ತು ಕುಟುಂಬದ ಒಳಗೆ ಉಂಟಾಗುವ ನಕಾರಾತ್ಮಕ ಶಕ್ತಿಗಳ ಪ್ರಭಾವ ಕಡಿಮೆ ಮಾಡಲು ಉಪ್ಪನ್ನು ಬಳಸಲು ಸೂಚಿಸಲಾಗಿದೆ. ಯಾವಾಗಲು ಮನೆ ಕ್ಲೀನ್ ಮಾಡುವಾಗ ನೀರಿಗೆ ಸ್ವಲ್ಪ ಉಪ್ಪು ಹಾಕಿಕೊಂಡು ಮನೆ ಸಾರಿಸಬೇಕು.

ಇದರಿಂದ ಮನೆಯ ವಾತಾವರಣ ತಿಳಿ ಆಗುತ್ತದೆ ಮನೆಯಲ್ಲಿ ವಿನಾಕಾರಣ ಜ’ಗ’ಳ ,ಮನಸ್ತಾಪ, ಕಿರಿಕಿರಿ ಆಗುವುದು ತಪ್ಪುತ್ತದೆ. ಹಾಗೆಯೇ ಅಮಾವಾಸ್ಯೆ ಅಥವಾ ಹುಣ್ಣಿಮೆ ದಿನದಂದು, ಮನೆಗೆ ದೃಷ್ಟಿ ತೆಗೆದು ಆ ಉಪ್ಪನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಮನೆ ಮುಂದೆ ಕಟ್ಟಿದರೆ ನಕಾರಾತ್ಮಕ ಶಕ್ತಿಗಳು ಮನೆ ಒಳಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ, 15 ದಿನಗಳಿಗೊಮ್ಮೆ ಇದನ್ನು ಬದಲಾಯಿಸಬೇಕು.

* ಯಾವುದೇ ರೀತಿ ವಾಸ್ತು ದೋಷದಿಂದ ಸಮಸ್ಯೆಪಡುತ್ತಿದ್ದರೆ ರಾಹುವಿನ ಕಾರ‌ಕವಾಗಿರುವ ಗಾಜಿನಲ್ಲಿ ಉಪ್ಪನ್ನು ತುಂಬಿಸಿ ಮನೆ ಶೌಚಾಲಯದಲ್ಲಿ ಇಡಬೇಕು ಪ್ರತಿ ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನ ತಂದು ಇದನ್ನು ತೆಗೆದು ನೀರಿನಲ್ಲಿ ಕರಗಿಸಿ ನಿರ್ಜನ ಪ್ರದೇಶದಲ್ಲಿ ತೆರವುಗೊಳಿಸಿ ಮತ್ತೆ ಹೊಸದಾಗಿ ಇಡಬೇಕು.

ಈ ಸುದ್ದಿ ಓದಿ:- ಈ ದೇವಸ್ಥಾನಕ್ಕೆ ಬಂದರೆ ಸಾಕು ದುಡ್ಡು, ಕಾರು, ಮನೆ ಎಲ್ಲವೂ ಬರುತ್ತದೆ. ಭಕ್ತರ ಕೋರಿಕೆಯನ್ನು 100% ಈಡೇರಿಸಿಕೊಡುತ್ತಾರೆ ಈ ದೇವಿ.!

* ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳಲು ನೀವು ನಿಮ್ಮ ಸಾಲಗಳಿಂದ ಮುಕ್ತಿ ಹೊಂದಿ ಹೆಚ್ಚು ಹಣ ಗಳಿಸಬೇಕು ಮತ್ತು ಗಳಿಸಿದ ಹಣವನ್ನು ಉಳಿಸಿ ಬಹಳ ಬೇಗ ಶ್ರೀಮಂತರಾಗಬೇಕು ಎಂದು ಬಯಸಿದರೆ ನಿಮ್ಮ ದೇವರ ಕೋಣೆಯಲ್ಲಿ ಒಂದು ಗಾಜು ಅಥವಾ ಪಿಂಗಾಣಿ ಬಟ್ಟಲಿನಲ್ಲಿ ಅಥವಾ ತಾಮ್ರದ ಬಟ್ಟಲಿನ ತುಂಬಾ ಉಪ್ಪನ್ನು ಇಟ್ಟು.

ಶುಕ್ರವಾರದ ಲಕ್ಷ್ಮಿ ಪೂಜೆ ಸಮಯದಲ್ಲಿ ಇದಕ್ಕೂ ಕೂಡ ಅರಿಶಿಣ ಕುಂಕುಮ ಅಕ್ಷತೆ ಇಟ್ಟು ಪೂಜೆ ಮಾಡಬೇಕು. ಒಂದು ವಾರ ಆದ ನಂತರ ಮುಂದಿನ ಗುರುವಾರ ಇದನ್ನು ತೆಗೆದು ನೀರಿನಲ್ಲಿ ಕರಗಿಸಿ ತುಳಸಿ ಗಿಡಕ್ಕೆ ಅಥವಾ ತೆಂಗಿನ ಮರಕ್ಕೆ ಹಾಕಬೇಕು ಈ ರೀತಿ ಭಕ್ತಿಯಿಂದ ಮಾಡುವುದರಿಂದ ಕೂಡ ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುತ್ತದೆ.

* ಅಮಾವಾಸ್ಯೆ ದಿನ ಸಂಜೆ ಇದೇ ರೀತಿ ಗಾಜು ಅಥವಾ ಪಿಂಗಾಳಿ ಬಟ್ಟೆಯಲ್ಲಿ ಉಪ್ಪು ತೆಗೆದುಕೊಂಡು ಅದಕ್ಕೆ ಭಕ್ತಿಯಿಂದ ಪೂಜೆ ಮಾಡಿ ಮನೆ ಪೂರ್ತಿ ಓಡಾಡಿ ನಂತರ ಅದನ್ನು ತಂದು ನೀವು ಹಣ ಇಡುವ ಬೀರು ಅಥವಾ ಕಪಾಟಿನ ಕೆಳಗಡೆ ಇಡಬೇಕು.

ಈ ಸುದ್ದಿ ಓದಿ:- ಸ್ವಂತ ಮನೆ ಕಟ್ಟುವ ಆಸೆ ಇದ್ದವರು ಹೀಗೆ ಮಾಡಿ.! ನಿಮ್ಮ ಆಸೆ ಶೀಘ್ರದಲ್ಲಿ ನೆರವೇರುತ್ತದೆ.!

ನೀವು ಅಲ್ಲಿ ಉಪ್ಪು ಇಟ್ಟಿರುವ ವಿಷಯ ಯಾರಿಗೂ ಗೊತ್ತಾಗಬಾರದು ಮತ್ತು ಯಾರಿಗೂ ಕಾಣದಂತೆ ಅದನ್ನು ಬಚ್ಚಿಡಬೇಕು ಈ ರೀತಿ ಮಾಡುವುದರಿಂದ ಕೂಡ ನೀವು ಹಣಕಾಸಿನ ವಿಚಾರವಾಗಿ ಬಹಳ ಉನ್ನತ ಸ್ಥಾನಕ್ಕೆ ಇರುತ್ತೀರಿ, ಈ ಆಚರಣೆ ಮಾಡುವಾಗ ತಾಯಿ ಮಹಾಲಕ್ಷ್ಮಿ ಮೇಲೆ ನಿಶ್ಚಲ ನಂಬಿಕೆ ಇಡುವುದು ಮುಖ್ಯ.

10 ವರ್ಷ ದುಡಿದು 100 ವರ್ಷ ಸುಖವಾಗಿ ಜೀವನ ಮಾಡುವಂತಹ ಅದೃಷ್ಟವಂತ ರಾಶಿಗಳು ಇವು.!

0

 

ಈ ಪ್ರಪಂಚದಲ್ಲಿ ಒಬ್ಬರ ವ್ಯಕ್ತಿತ್ವ ಒಂದೊಂದು ರೀತಿ ಇರುತ್ತದೆ ಆದರೆ ಒಂದೇ ನಕ್ಷತ್ರದಲ್ಲಿ ಅಥವಾ ಒಂದೇ ರಾಶಿಯಲ್ಲಿ ಜನಿಸಿದವರ ಕೆಲವು ಗುಣಸ್ವಭಾವಗಳು ಒಂದೇ ಆಗಿರುತ್ತವೆ ಹಾಗಾಗಿ ಜನಸಾಮಾನ್ಯರು ಆಡು ಭಾಷೆಯಲ್ಲಿ ಮಾತನಾಡುವಾಗ ಒಳ್ಳೆಯ ನಕ್ಷತ್ರದಲ್ಲಿ ಹುಟ್ಟಿದ್ದಾನೆ ಆತನ ರಾಶಿಯಲ್ಲಿ ಈ ಅದೃಷ್ಟದ ಯೋಗ ಬರೆದಿತ್ತು ಎಂದು ಮಾತನಾಡುವುದನ್ನು ನಾವು ಕೇಳಿರಬಹುದು.

ಪ್ರಸ್ತುತ ಜಗತ್ತಿನಲ್ಲಿ ಅದೃಷ್ಟ ಸುಖ ಸಂತೋಷ ಎಲ್ಲವೂ ಕೂಡ ಹಣವೇ ಆಗಿದೆ ಎಂದು ಜನ ಭಾವಿಸುತ್ತಾರೆ ಹಾಗಾಗಿ ಹಣದ ಹಿಂದೆಯೇ ಎಲ್ಲರ ಓಟ. ಹೌದು ಹಣ ಇಲ್ಲದೆ ಇದ್ದರೆ ಯಾವುದೂ ಕೂಡ ನಡೆಯುವುದಿಲ್ಲ ಆದರೆ ಹಣ ಒಂದೇ ಎಲ್ಲವೂ ಅಲ್ಲ ಬದುಕಿನ ಸ್ವಾಸ್ಥ್ಯವನ್ನು ಅನುಭವಿಸಬೇಕು ಎಂದರೆ ತಕ್ಕಮಟ್ಟಿಗೆ ಹಣ ಮತ್ತು ಸಮಯ ಎರಡು ಇರಬೇಕು.

ಕೆಲವು ಜನರು ಭವಿಷ್ಯದ ಬಗ್ಗೆ ನಂಬಿಕೆ ಇಡುವುದಿಲ್ಲ ಅವರು ಒಂದು ತಿಂಗಳು ದುಡಿದು ಪಡೆದ ಸಂಬಳವನ್ನು ಒಂದೇ ವಾರದಲ್ಲಿ ಖರ್ಚು ಮಾಡಿ ಮುಗಿಸುತ್ತಾರೆ ಮತ್ತು ತಿಂಗಳ ಅಂತ್ಯದಲ್ಲಿ ತಮ್ಮ ಅಗತ್ಯತೆಗಳಿಗೂ ಹಣ ಇಲ್ಲದೆ ಪರದಾಡುತ್ತಾರೆ ಅಥವಾ ಸಾಲ ಮಾಡುತ್ತಾರೆ.

ಈ ಸುದ್ದಿ ಓದಿ:- ಸಂಕಷ್ಟಗಳು ದೂರವಾಗಿ ಲಕ್ಷ್ಮಿ ಕೃಪೆಯಿಂದ ಧನಾಮನವಾಗಬೇಕು ಎಂದರೆ ಜೋಡಿ ನವಲುಗರಿಯನ್ನು ಮನೆಯ ಈ ಜಾಗದಲ್ಲಿಡಿ…

ಇನ್ನು ಕೆಲವರು ಎಷ್ಟೇ ದುಡಿಯುತ್ತಿದ್ದರು ಕೂಡ ಅದನ್ನು ಸುಲಭವಾಗಿ ಖರ್ಚು ಮಾಡಲು ಮನಸ್ಸು ಮಾಡುವುದಿಲ್ಲ ಒಂದೊಂದು ರೂಪಾಯಿಯನ್ನು ಕೂಡ ಕೂಡಿರುತ್ತಾರೆ ಅಥವಾ ಒಳ್ಳೆ ಕಡೆಯಲ್ಲಿ ಹೂಡಿಕೆ ಮಾಡಿ ಹಣದಿಂದ ಹಣ ಗಳಿಸಲು ನೋಡುತ್ತಾರೆ. ಇಂಥವರನ್ನು ನೋಡಿ ಜನ ಸುಲಭವಾಗಿ ಜಿಪುಣರು ಎಂದು ಪಟ್ಟಿ ಕಟ್ಟುತ್ತಾರೆ ಆದರೆ ಯಾವುದೇ ಕಾರಣಕ್ಕೂ ಈ ರೀತಿ ಯಾರ ಬಗ್ಗೆಯೂ ಪೂರ್ತಿಯಾಗಿ ತಿಳಿಯದೆ ಮಾತನಾಡಬಾರದು.

ಕೆಲವೇ ವರ್ಷಗಳ ಹಿಂದೆಯಷ್ಟೇ ನಾವು ಕೊರೊನ ಲಾಕ್ ಡೌನ್ ಪರಿಸ್ಥಿತಿ ನೋಡಿದ್ದೇವೆ. ಎಲ್ಲೂ ವ್ಯಾಪಾರ ವ್ಯವಹಾರ ಇರಲಿಲ್ಲ, ಬಹುತೇಕರ ಕೆಲಸ ಕೂಡ ಹೋಗಿತ್ತು, ಮನೆಯಿಂದ ಆಚೆ ಕಾಲಿಡದ ಪರಿಸ್ಥಿತಿ ಈ ಸಮಯದಲ್ಲಿ ನಮ್ಮ ಬಳಿ ಸ್ವಲ್ಪವೂ ಹಣವಿರದೆ ಇದ್ದರೆ ಏನಾಗಿರುತ್ತಿತ್ತು ಎಂದು ಯೋಚಿಸಿ ನೋಡಿ ಅಥವಾ ರೈತನಾಗಿದ್ದರು ಎರಡು ವರ್ಷಗಳು ಮಳೆ ಬೆಳೆ ಆಗದೇ ಹೋದರೆ ಹೇಗಿರುತ್ತದೆ.

ಇದು ಒಬ್ಬ ವ್ಯಕ್ತಿ ಮಾತ್ರವಲ್ಲದೆ ಕುಟುಂಬದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಚಿಂತಿಸಬೇಕು. ಹಾಗಾಗಿ ಕೆಲವು ಬುದ್ಧಿವಂತರು ಹಣ ಬಂದ ಕೂಡಲೇ ಎಷ್ಟು ಖರ್ಚು ಮಾಡಬೇಕು ಯಾವುದಕ್ಕೆ ಖರ್ಚು ಮಾಡಬೇಕು ಕಡ್ಡಾಯವಾಗಿ ಎಷ್ಟನ್ನು ಉಳಿತಾಯ ಮಾಡಿದ ನಂತರವಷ್ಟೇ ಖರ್ಚು ಮಾಡಬೇಕು ಎನ್ನುವುದನ್ನು ಪ್ಲಾನ್ ಮಾಡಿ ಜೀವನ ನಡೆಸುತ್ತಾರೆ.

ಈ ಸುದ್ದಿ ಓದಿ:- ಬಿಳಿ ಸಾಸಿವೆಯಿಂದ ಈ ಕೆಲಸ ಮಾಡಿ ಸಾಕು, ಆದಷ್ಟು ಬೇಗ ನಿಮಗೆ ಸ್ವಂತ ಮನೆ ಕಟ್ಟುವ ಯೋಗ ಬರುತ್ತದೆ, ಎಲ್ಲಾ ವಿಘ್ಞಗಳು ನಿವಾರಣೆಯಾಗುತ್ತವೆ.!

ಈ ರೀತಿ ಹಣಕಾಸಿನ ವಿಚಾರದಲ್ಲಿ ಬಹಳ ಲೆಕ್ಕಚಾರ ಹಾಕುವ ಮನಸ್ಥಿತಿ ಮತ್ತು ಬುದ್ಧಿವಂತಿಕೆ ಎಲ್ಲರಿಗೂ ಇರುವುದಿಲ್ಲ. ಕೆಲವು ರಾಶಿಗಳು ಮಾತ್ರ ಚೆನ್ನಾಗಿ ಶಕ್ತಿ ಇರುವಾಗ ಬಹಳ ಹಣ ದುಡಿದು ನಂತರ ಆ ಹಣವನ್ನು ದುಡಿಸುತ್ತ ನಾವು ನೆಮ್ಮದಿಯಾಗಿ ಜೀವನ ಕಳೆಯಬೇಕು ಎಂದುಕೊಳ್ಳುತ್ತಾರೆ. ಅಲ್ಲಿಯವರೆಗೂ ಕೂಡ ನಮಗೆ ಯಾವುದೇ ರೀತಿಯ ಡಿಸ್ಟ್ರಾಕ್ಷನ್ ಆಗಬಾರದು ಎಂದು ಎಲ್ಲಾ ಆಸೆಗಳಿಗೂ ಕಡಿವಾಣ ಹಾಕಿ ಕಷ್ಟಪಟ್ಟು ಸಾಧನೆ ಮಾಡಿ ಸೆಟಲ್ ಆದ ನಂತರದ ಜೀವನವನ್ನು ಎಂಜಾಯ್ ಮಾಡುತ್ತಾರೆ.

ಇವರು ತಮ್ಮ ಜೀವನದ ಜವಾಬ್ದಾರಿಯಲ್ಲಿ ಯಾರಿಗೂ ಕೊಡಲು ಇಷ್ಟ ಇಲ್ಲ ಮತ್ತು ಸಾಧ್ಯವಾದಷ್ಟು ಕುಟುಂಬದವರನ್ನು ತಾವು ಸೆಟ್ಲ್ ಆದ ಬಳಿಕ ನೋಡಿಕೊಳ್ಳಬೇಕು ಎಂದು ಬಯಸುತ್ತಾರೆ. ಆ ರಾಶಿಗಳು ಯಾವುವು ಎಂದರೆ ಮೇಷ ರಾಶಿ, ಸಿಂಹ ರಾಶಿ, ಕನ್ಯಾ ರಾಶಿ, ತುಲಾ ರಾಶಿ, ವೃಶ್ಚಿಕ ರಾಶಿ.