Home Blog Page 53

30 ವರ್ಷಗಳಿಂದ ತರಕಾರಿ ಮಾರುತಿದ್ದ ಅಜ್ಜಿ ಹೇಳಿದ ಗುಟ್ಟು, ಫ್ರಿಡ್ಜ್ ಬೇಡ, ಕರೆಂಟ್ ಬೇಡ, ಈ ರೀತಿ ಮಾಡಿದರೆ 1 ತಿಂಗಳಾದರು ತರಕಾರಿ ಬಾಡುವುದಿಲ್ಲ.!

 

ನಾವು ಮಾರ್ಕೆಟ್ ಗೆ ಹೋಗಿ ತರಕಾರಿ ಖರೀದಿಸಿ ತರುವಾಗ ಕಡಿಮೆ ರೇಟ್ ಇದ್ದರೆ ಅಗತ್ಯಕ್ಕಿಂತ ಹೆಚ್ಚು ತರಕಾರಿಯನ್ನು ಒಟ್ಟಿಗೆ ತರುತ್ತೇವೆ ಅಥವಾ ಮನೆಯಲ್ಲಿ ಫಂಕ್ಷನ್ ಗಳಿದ್ದಾಗ ಹಲವು ತರಕಾರಿಗಳು ಉಳಿದುಕೊಂಡು ಬಿಡುತ್ತವೆ. ನಾವೇ ಬೆಳೆಯುವ ತರಕಾರಿಗಳಾದರು ಹೆಚ್ಚಿಗೆ ಸಿಕ್ಕಾಗ ಹಲವು ದಿನಗಳವರೆಗೆ ಸ್ಟೋರ್ ಮಾಡಿ ಇರಬೇಕಾಗುತ್ತದೆ.

ಒಂದು ವೇಳೆ ಮನೆಯಲ್ಲಿ ಫ್ರಿಜ್ ಇದ್ದರು ಕರೆಂಟ್ ಸರಿಯಾಗಿ ಇಲ್ಲದೆ ಇದ್ದರೆ ಇವು ಬೇಗ ಹಾಳಾಗುತ್ತದೆ, ಕೆಲವರು ಫ್ರಿಜ್ಜಿನಲ್ಲಿ ಇಟ್ಟರೆ ಟೇಸ್ಟ್ ಹಾಳಾಗುತ್ತದೆ ಎಂದು ಇಡಲು ಇಷ್ಟಪಡುವುದಿಲ್ಲ. ಇನ್ನು ಕೆಲವರ ಮನೆಯಲ್ಲಿ ಫ್ರಿಡ್ಜ್ ಇರುವುದಿಲ್ಲ ಇಂತಹ ಸಂದರ್ಭಗಳಲ್ಲಿ ತರಕಾರಿಗಳು ಕೆಡದಂತೆ ತಿಂಗಳವರೆಗೆ ಹೇಗೆ ಇಡಬಹುದು ಎನ್ನುವ ಉಪಾಯವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

* ತೆಂಗಿನಕಾಯಿಯನ್ನು ಹೊಡೆದಾಗ ಪೂರ್ತಿ ಹೊಳನ್ನು ನಾವು ಉಪಯೋಗಿಸುವುದಿಲ್ಲ ಇಂತಹ ಸಮಯದಲ್ಲಿ ಹೇಗೆ ಇದನ್ನು ಶೇಖರಿಸಿರಬಹುದು ಎಂದರೆ ಒಂದು ಪ್ಲಾಸ್ಟಿಕ್ ಬಾಟಲ್ ತೆಗೆದುಕೊಳ್ಳಿ, ಚಾಕುವಿನ ಕಾಯಿಸಿ ಮಧ್ಯಕ್ಕೆ ಅರ್ಧ ಭಾಗದವರೆಗೆ ಮಾತ್ರ ಕಟ್ ಮಾಡಿ ಪೂರ್ತಿ ಕಟ್ ಮಾಡಿ ತುಂಡು ಮಾಡಬೇಡಿ.

ಈ ಸುದ್ದಿ ಓದಿ:-ಪರ್ಸ್ ನಲ್ಲಿ ಈ ವಸ್ತುಗಳನ್ನು ಇಟ್ಟುಕೊಂಡರೆ ಹಣಕಾಸಿನ ಸಮಸ್ಯೆ ಬರುವುದೇ ಇಲ್ಲ, ಆದಾಯ ಹೆಚ್ಚಾಗುತ್ತದೆ.!

ಈಗ ಇದನ್ನು ಓಪನ್ ಮಾಡಲು ಆಗುತ್ತದೆ ಕೆಳಗೆ ಸ್ವಲ್ಪ ನೀರು ಹಾಕಿ ತೆಂಗಿನಕಾಯಿಯನ್ನು ಅಥವಾ ಕೊಬ್ಬರಿಯನ್ನು ಸಣ್ಣದಾಗಿ ಕತ್ತರಿಸಿ ಇದಕ್ಕೆ ತುಂಬಿ ಮೇಲಿನಿಂದ ಇನ್ನೊಂದು ಭಾಗವನ್ನು ಕ್ಲೋಸ್ ಮಾಡಿ ಹೀಗೆ ಮಾಡಿದರೆ ಬಹಳ ದಿನ ಇಡಬಹುದು ಆದರೆ ಪ್ರತಿನಿತ್ಯವೂ ನೀವು ಇದರಲ್ಲಿ ನೀರು ಚೇಂಜ್ ಮಾಡುತ್ತಾ ಇರಬೇಕು

* ಹಸಿಮೆಣಸಿನಕಾಯಿಯನ್ನು ಕೂಡ ಹೆಚ್ಚು ದಿನ ಇಡಲು ಆಗುವುದಿಲ್ಲ ಬೇಗ ಕೊಳೆತು ಹೋಗುತ್ತದೆ, ಅಂತಹ ಸಂದರ್ಭದಲ್ಲಿ ಫ್ರೆಶ್ ಆಗಿಯೇ ಇಡಬೇಕು ಎಂದರೆ ಗಾಜಿನ ಡಬ್ಬದಲ್ಲಿ ಅಥವಾ ಪ್ಲಾಸ್ಟಿಕ್ ಬಾಟಲ್ ನಲ್ಲಿ ಮೆಣಸಿನ ಕಾಯಿಯ ಮುಂದಿನ ತೊಟ್ಟನ್ನು ತೆಗೆದು ಶೇಖರಿಸಿ ಇಡಬೇಕು

* ಕರಿಬೇವಿನ ಎಲೆಗಳನ್ನು ಕೂಡ ಈ ಮೇಲೆ ತಿಳಿಸಿದಂತೆ ಪ್ಲಾಸ್ಟಿಕ್ ಡಬ್ಬವನ್ನು ಅರ್ಥ ಕಟ್ ಮಾಡಿ ಕೆಳಗೆ ಸ್ವಲ್ಪ ನೀರು ತುಂಬಿಸಿ ಕೆಳಗಿನ ಎಲೆಗಳನ್ನು ತೆಗೆದು ಕಡ್ಡಿ ನೀರಿಗೆ ತಾಗುವಂತೆ ಇಡಬೇಕು ಈ ರೀತಿ ಮಾಡುವುದರಿಂದ ಬಹಳ ದಿನದವರೆಗೆ ಇದು ಫ್ರೆಶ್ ಆಗಿರುತ್ತದೆ.

ಈ ಸುದ್ದಿ ಓದಿ:-ಮದುವೆ ವಿಳಂಬ ಎದುರಿಸುತ್ತಿದ್ದೀರಾ.? ಒಳ್ಳೆಯ ಸಂಬಂಧ ಬರುತ್ತಿಲ್ಲವೇ.? ಒಂದು ಏಲಕ್ಕಿಯಿಂದ ಹೀಗೆ ಮಾಡಿ ತಿಂಗಳೊಳಗೆ ರಾಜ ರಾಣಿಯಂತಹ ಸಂಬಂಧ ಸಿಗೋದು ಖಚಿತ.!

* ಕೊತ್ತಂಬರಿ ಸೊಪ್ಪು, ಪುದೀನ ಸೊಪ್ಪು ಇವುಗಳನ್ನು ಕೂಡ ಈ ಮೇಲೆ ತಿಳಿಸಿದಂತೆ ಪ್ಲಾಸ್ಟಿಕ್ ಕತ್ತರಿಸಿ ಕೆಳಗೆ ನೀರು ಹಾಕಿ, ಬೇರು ಮುಳುಗುವಂತೆ ಇಟ್ಟು ಮೇಲಿನಿಂದ ಪೂರ್ತಿ ಕ್ಲೋಸ್ ಮಾಡಿ ಇಟ್ಟರೆ ಬಹಳ ದಿನದವರೆಗೆ ಫ್ರೆಶ್ ಆಗಿ ಇರುತ್ತದೆ. ಈ ರೀತಿ ಸೊಪ್ಪುಗಳಿಗೆ ದಿನ ಬಿಟ್ಟು ದಿನ ನೀರು ಚೇಂಜ್ ಮಾಡಿದರು ಆಗುತ್ತದೆ

* ಕ್ಯಾರೆಟ್, ನಿಂಬೆಹಣ್ಣು ಇವುಗಳನ್ನು ಕೂಡ ಈ ಮೇಲೆ ತಿಳಿಸಿದ ವಿಧಾನದಲ್ಲಿ ಸ್ಟೋರ್ ಮಾಡಿ ಇಡಬಹುದು. ಕ್ಯಾರೆಟ್ ನ್ನು ಮುಂದೆ ಮತ್ತೆ ಹಿಂದೆ ತುದಿ ತೆಗೆದು ಸ್ಟೋರ್ ಮಾಡಬೇಕು. ಆದರೆ ಪ್ರತಿದಿನವೂ ಕೂಡ ನೀರು ಚೇಂಜ್ ಮಾಡುತ್ತಾ ಇರಬೇಕು.

* ಆಲೂಗಡ್ಡೆಯನ್ನು ಮನೆಗೆ ತಂದ ಮೇಲೆ ಸ್ವಲ್ಪ ದಿನಕ್ಕೆ ಮೊಳಕೆ ಬಂದುಬಿಡುತ್ತದೆ. ಈ ರೀತಿ ಆಗಬಾರದು ಎಂದರೆ ಒಂದು ಕಾಟನ್ ಬಾಕ್ಸ್ ಗೆ ಕೆಳಗೆ ಪೇಪರ್ ಹಾಕಿ ಅದರ ಮೇಲೆ ಸ್ಟೋರ್ ಮಾಡಬೇಕು ಮತ್ತು ಟೊಮ್ಯಾಟೋ ಹಾಗೂ ಈರುಳ್ಳಿಯನ್ನು ಇದರ ಜೊತೆಗೆ ಇಡಬಾರದು. ಈ ಕಾಟನ್ ಬಾಕ್ಸ್ ಗಳನ್ನು ಫ್ರಿಡ್ಜ್, ವಾಷಿಂಗ್ ಮಷೀನ್ ಈ ರೀತಿ ಬಿಸಿ ಇರುವ ಪದಾರ್ಥಗಳಿಗೆ ತಾಗುವಂತೆ ಇಡಬೇಕು ಆಗ ಬೇಗ ಮೊಳಕೆ ಬರುವುದಿಲ್ಲ.

ಈ ಸುದ್ದಿ ಓದಿ:-ಈ ರಾಶಿ ಹೆಣ್ಣು ಮಕ್ಕಳು ಪಾಪ ಸದಾ ಕಣ್ಣೀರು ಇಡುತ್ತಿರುತ್ತಾರೆ.! ನೆಮ್ಮದಿ ಅನ್ನುವುದೇ ಇವರ ಜೀವನದಲ್ಲಿ ಇರಲ್ಲ

* ಬೆಳ್ಳುಳ್ಳಿಯನ್ನು ಕೂಡ ತಂದ ಕೂಡಲೇ ಬಿಡಿಬಿಡಿಯಾಗಿ ಬಿಡಿಸಿ ಯಾವುದಾದರೂ ಪ್ಲಾಸ್ಟಿಕ್ ಡಬ್ಬದಲ್ಲಿ ಸ್ಟೋರ್ ಮಾಡಿ ಇಟ್ಟರೆ ಫ್ರೆಶ್ ಆಗಿರುತ್ತದೆ, ಮೊಳಕೆ ಬರುವುದಿಲ್ಲ.

ದೇಹದ ಉಷ್ಣತೆ ನಿಮಿಷಗಳಲ್ಲಿ ಕಡಿಮೆಯಾಗುತ್ತದೆ. ಕೈಕಾಲು ಉರಿ, ಕಣ್ಣು ಉರಿ, ಹೊಟ್ಟೆ ಉರಿ, ಸುಸ್ತು, ನಿಶಕ್ತಿ ತಕ್ಷಣ ಕಡಿಮೆಯಾಗಲು ಈ ಉಪಾಯ ಮಾಡಿ.!

 

ಸಾಮಾನ್ಯವಾಗಿ ಎಲ್ಲರಿಗೂ ಬೇಸಿಗೆಯಲ್ಲಿ ಬಾಡಿ ಹೀಟ್ ಹೆಚ್ಚಾಗುತ್ತದೆ. ಇನ್ನು ಕೆಲವರಿಗೆ ವರ್ಷಪೂರ್ತಿ ದೇಹದ ಉಷ್ಣಾಂಶ ಹೆಚ್ಚು ಇರುತ್ತದೆ ಇದರಿಂದ ಅವರಿಗೆ ಕಣ್ಣು ಉರಿ, ಕೈಕಾಲು ಉರಿ, ಹೊಟ್ಟೆ ಉರಿ, ಯೂರಿನ್ ಇನ್ಫೆಕ್ಷನ್ ಮುಂತಾದ ಸಮಸ್ಯೆಗಳು ಕಾಡುತ್ತಿರುತ್ತವೆ.

ಇದರ ಜೊತೆ ಯಾವುದರಲ್ಲೂ ಆಸಕ್ತಿ ಇಲ್ಲದೆ ಇರುವುದು, ಸ್ವಲ್ಪ ಕೆಲಸ ಮಾಡಿದರೂ ಸುಸ್ತಾಗುವುದು, ಮಂಕಾಗಿ ಇರುವುದು ರಾತ್ರಿ ನಿದ್ದೆ ಬರದೆ ಇರುವುದು ಹೀಗಾಗುತ್ತದೆ ಇನ್ನು ಕೆಲವರಿಗೆ ಕೈ ಕಾಲು ಜೋಮು ಹಿಡಿಯುವುದು, ವಿಪರೀತ ಕೈಕಾಲುಗಳಲ್ಲಿ ಸೆಳೆತ ಬರುವುದು ಇಂತಹ ಸಮಸ್ಯೆಗಳು ಇರುತ್ತವೆ, ಇದಕ್ಕೆಲ್ಲ ಕಾರಣ ರಕ್ತಹೀನತೆ, ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಕಡಿಮೆ ಆಗಿರುವುದು.

ಈ ಎಲ್ಲಾ ಸಮಸ್ಯೆಗೂ ಒಂದು ಉತ್ತಮವಾದ ಪರಿಹಾರವನ್ನು ಇಂದು ನಾವು ಈ ಅಂಕಣದಲ್ಲಿ ತಿಳಿಸಲು ಇಚ್ಛಿಸುತ್ತಿದ್ದೇವೆ. ಈ ಒಂದು ಮನೆ ಮದ್ದು ನಿಮ್ಮ ಎಲ್ಲಾ ಸಮಸ್ಯೆಗೂ ಖಂಡಿತ ಪರಿಹಾರ ನೀಡಲಿದೆ. ಆಯುರ್ವೇದದ ಅಂಗಡಿಯಲ್ಲಿ ಗೋಂದ್ ಕಟೀರಾ (GOND KATIRA) ಎನ್ನುವ ಒಂದು ಪದಾರ್ಥ ಸಿಗುತ್ತದೆ.

ಈ ಸುದ್ದಿ ಓದಿ:- ಮಹಿಳೆಯರಿಗಾಗಿ 3 ಲಕ್ಷ ಲೋನ್ 0% ಬಡ್ಡಿ, 1.5 ಲಕ್ಷ ಸಂಪೂರ್ಣ ಉಚಿತ ಆಸಕ್ತರು ಇಂದೇ ಅರ್ಜಿ ಸಲ್ಲಿಸಿ.!

ಆನ್ಲೈನ್ ನಲ್ಲಿ ಕೂಡ ಆರ್ಡರ್ ಮಾಡಬಹುದು ಇದು ನಾವು ಪುಸ್ತಕಗಳನ್ನು ಅಂಟಿಸುವ ಗೋಂದ್ ಅಲ್ಲ. ಇದನ್ನು ಉತ್ತರ ಭಾರತದ ಕಡೆಯಲ್ಲಿ ಹೆಚ್ಚಾಗಿ ಆಹಾರ ಪದಾರ್ಥಗಳಲ್ಲಿ ಬಳಸುತ್ತಾರೆ, ಇದು ತಿನ್ನಲು ಅರ್ಹವಾದ ಪದಾರ್ಥವಾಗಿದೆ. ಈ ಗೋಂದ್ ಕಟೀರವನ್ನು ಕನಿಷ್ಠ 6 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ನಂತರ ಬಳಸಬೇಕು ಹಾಗಾಗಿ ಪ್ರತಿ ರಾತ್ರಿ ಅರ್ಧ ಚಮಚದಷ್ಟು ಗೋಂದ್ ಕಟೀರಾವನ್ನು ಅರ್ಧ ಲೋಟ ನೀರಿನಲ್ಲಿ ನೆನೆಸಿ ಮರುದಿನ ಬೆಳಿಗ್ಗೆ ಸೇವಿಸಬೇಕು.

ಇದರಿಂದ ದೇಶದ ಉಷ್ಣತೆ ತಕ್ಷಣ ಕಡಿಮೆ ಆಗುತ್ತದೆ ಮತ್ತು ಆರೋಗ್ಯಕ್ಕೂ ಒಳ್ಳೆಯದು. ಇದನ್ನು ಹೀಗೆ ಮಾಡುವುದರ ಬದಲು ಇನ್ನೂ ರುಚಿಕರವಾಗಿ ಮತ್ತು ಇನ್ನು ಹೆಚ್ಚಿನ ಪೋಷಕಾಂಶಗಳು ಸಿಗುವ ರೀತಿ ಸೇವಿಸಬಹುದು. ಅದಕ್ಕಾಗಿ ಗೋಂದ್ ಕಟೀರಾ ಮತ್ತು ಸಬ್ಬಕ್ಕಿಯ ಪಾಯಸ ಮಾಡಬೇಕು.

ಇದನ್ನು ಮಾಡುವುದು ಹೇಗೆಂದರೆ ರಾತ್ರಿ ಹೊತ್ತು ಗೋಂದ್ ಕಟೀರಾ ನೆನೆಸುವ ಸಮಯದಲ್ಲಿ ಎರಡರಿಂದ ಮೂರು ಚಮಚದಷ್ಟು ಸಬ್ಬಕ್ಕಿ ಕೂಡ ನೆನಸಿ, ಆದರೆ ಎರಡನ್ನು ಒಟ್ಟಿಗೆ ನೆನಸಬೇಡಿ. ಬೇರೆ ಬೇರೆ ಬೌಲ್ ಗಳಲ್ಲಿ ನೆನೆಸಿ ಮರುದಿನ ಬೆಳಿಗ್ಗೆ ನೆನೆದ ಸಬ್ಬಕ್ಕಿಯನ್ನು ಅದಕ್ಕೆ ಬೇಯಲು ಬೇಕಾದ ಅಳತೆಯ ನೀರನ್ನು ಹಾಕಿ ಚೆನ್ನಾಗಿ ಬೇಯಿಸಿ ಅದು ಬೆಂದ ಮೇಲೆ ಒಂದು ಬೌಲ್ ಹಾಲನ್ನು ಹಾಕಿ ಸ್ವಲ್ಪ ಏಲಕ್ಕಿ ಹಾಗೂ ಡ್ರೈ ಫ್ರೂಟ್ಸ್ ಇದ್ದರೆ ತುಪ್ಪದಲ್ಲಿ ಕರಿದು ಹಾಕಿ ಬಾದಾಮಿಯನ್ನು ಕೂಡ ಪುಡಿ ಮಾಡಿ ಹಾಕಿ.

ಈ ಸುದ್ದಿ ಓದಿ:- ನಿಮ್ಮ ರಾಶಿ ಪ್ರಕಾರವಾಗಿ ನೀವು ಇನ್ನು ಎಷ್ಟು ವರ್ಷ ಬದುಕುತ್ತೀರಿ ಎಂದು ತಿಳಿಯಿರಿ.!

ಎಲ್ಲವೂ ಒಂದು ಹದಕ್ಕೆ ಬೆಂದು ಕುದಿದ ಮೇಲೆ ಇದನ್ನು ಒಂದು ಲೋಟಕ್ಕೆ ಹಾಕಿಕೊಂಡು ಆರಿದ ಮೇಲೆ ನೀವು ನೆನಸಿಟ್ಟಿದ್ದ ಆ ಗೋಂದ್ ಕಟೀರವನ್ನು ಕೂಡ ಹಾಕಿ ಸೇವಿಸಿ ಈ ಪಾಯಸವು ರಕ್ತ ಹೀನತೆ ಕಡಿಮೆ ಮಾಡುತ್ತದೆ. ವಿಪರೀತವಾದ ಸುಸ್ತು ಇರುವವರಿಗೆ ಅತ್ಯುತ್ತಮ ಔಷಧಿಯಾಗಿದೆ ಹಾಗೆಯೇ ದೇಹದ ಉಷ್ಣತೆ ಹೆಚ್ಚಾಗಿ ಇರುವವರು ತಕ್ಷಣ ಕಡಿಮೆ ಮಾಡಿಕೊಳ್ಳಬಹುದು.

ಮತ್ತು ದೇಹದ ಉಷ್ಣತೆ ಜಾಸ್ತಿಯಾದಾಗ ಕಾಡುವಂತಹ ಎಲ್ಲ ಸಮಸ್ಯೆಗಳಿಗೂ ಇದು ರಾಮಬಾಣವಾಗಿದೆ. ಮತ್ತು ಜೀರ್ಣಕ್ರಿಯೆಗೆ ಸಂಬಂಧಪಟ್ಟ ಸಮಸ್ಯೆಗಳು ಗ್ಯಾಸ್ಟಿಕ್ ಸಮಸ್ಯೆ, ಎದೆ ಉರಿ, ಹೊಟ್ಟೆ ಉರಿ, ಹೊಟ್ಟೆ ನೋವು ಇದೆಲ್ಲಕ್ಕೂ ಕೂಡ ಈ ಪಾಯಸ ಪರಿಹಾರವಾಗಿದೆ. ಮಕ್ಕಳು ಕೂಡ ಇಷ್ಟಪಟ್ಟು ತಿನ್ನುತ್ತಾರೆ ಒಮ್ಮೆ ಟ್ರೈ ಮಾಡಿ ನೋಡಿ.

ಕೊರಗಜ್ಜನಿಗೆ ಹರಕೆ ಮಾಡುವ ವಿಧಾನ.! ಕೇವಲ ಒಂದು ರೂಪಾಯಿ ನಾಣ್ಯ ಇದ್ದರೆ ಸಾಕು ತಿಂಗಳ ಒಳಗೆ ನಿಮ್ಮ ಆಸೆ ನೆರವೇರುತ್ತದೆ.!

 

ತುಳುನಾಡಿನ ನಂಬಿಕೆಯ ದೈವ ಕೊರಗಜ್ಜ. ಕೊರಗಜ್ಜ ಎಂದರೆ ಸತ್ಯವಾದ ದೇವರು, ಧರ್ಮವಾದ ದೇವರು, ನ್ಯಾಯದ ದೇವರು. ಒಮ್ಮೆ ಕೊರಗಜ್ಜನಲ್ಲಿ ಪ್ರಾಮಾಣಿಕವಾಗಿ ನಮ್ಮ ಕಷ್ಟವನ್ನು ಹೇಳಿಕೊಂಡರೆ ಆತ ಖಂಡಿತವಾಗಲೂ ಪರಿಹರಿಸುತ್ತಾನೆ ಎನ್ನುವ ನಂಬಿಕೆ ತುಳುನಾಡು ಮತ್ತು ಈಗ ಕರ್ನಾಟಕದ ಮನೆಮನೆಗಳಲ್ಲಿ ಕೂಡ ಇದೆ.

ದಿನದಿಂದ ದಿನಕ್ಕೆ ತುಳುನಾಡಿನ ದೈವವಾಗಿದ್ದ ಕೊರಗಜ್ಜನ ಮಹಿಮೆಯು ಲೋಕ ವಿಖ್ಯಾತಿಗೊಂಡಿದ್ದು, ಈಗ ಮನೆ ಮನೆಗಳಲ್ಲಿ ಕೂಡ ಕೊರಗಜ್ಜನ ಹೆಸರು ಹೇಳುತ್ತಾರೆ, ತಮ್ಮ ಕಷ್ಟಕಾರ್ಪಣ್ಯ ಬಗೆಹರಿಸುವಂತೆ ಹರಕೆ ಕಟ್ಟುತ್ತಾರೆ ಮತ್ತು ಕೊರಗಜ್ಜನ ಸನ್ನಿಧಾನಕ್ಕೆ ಭೇಟಿ ಕೊಡಲು ಕೂಡ ಕಾಯುತ್ತಿರುತ್ತಾರೆ.

ಇಷ್ಟು ಶಕ್ತಿಶಾಲಿ ದೇವತೆಯಾದ ಕೊರಗಜ್ಜನ ಮಹಾತ್ಮೆ ಬಗ್ಗೆ ಒಂದೆರಡು ಮಾತುಗಳನ್ನು ಈ ಲೇಖನದಲ್ಲಿ ಹಂಚಿಕೊಳ್ಳಲು ಇಚ್ಚಿಸುತ್ತಿದ್ದೇನೆ ಕೊರಗಜ್ಜ ಜೀವನದಲ್ಲಿ ನೊಂ’ದಿರುವವರ ನೆರವಿಗೆ ಯಾವಾಗಲೂ ಇರುತ್ತಾರೆ. ಇದಕ್ಕೆ ಕಾರಣ ಕೊರಗಜ್ಜನೂ ಕೂಡ ಇಂತಹ ದುಃ’ಖ ದ ಜೀವನವನ್ನು ಕಳೆದಿದ್ದಾರೆ.

ಈ ಸುದ್ದಿ ಓದಿ:-ಮದುವೆ ವಿಳಂಬ ಎದುರಿಸುತ್ತಿದ್ದೀರಾ.? ಒಳ್ಳೆಯ ಸಂಬಂಧ ಬರುತ್ತಿಲ್ಲವೇ.? ಒಂದು ಏಲಕ್ಕಿಯಿಂದ ಹೀಗೆ ಮಾಡಿ ತಿಂಗಳೊಳಗೆ ರಾಜ ರಾಣಿಯಂತಹ ಸಂಬಂಧ ಸಿಗೋದು ಖಚಿತ.!

ಹುಟ್ಟಿದ 30 ದಿನಕ್ಕೆ ತಾಯಿಯನ್ನು ಕಳೆದುಕೊಂಡ ಕೊರಗಜ್ಜ ಬೆಳೆಯುತ್ತ ತಂದೆಯನ್ನು ಕೂಡ ಕಳೆದುಕೊಂಡು ತನ್ನವರಿಂದ ದೂರವಾಗಿ ಬದುಕಿನಲ್ಲಿ ಬಹಳ ಕಷ್ಟ ಪಡುತ್ತಾರೆ. ಆಡುವ ವಯಸ್ಸಿನಲ್ಲಿ ಅನಾಥನಾದ ಇವರಿಗೆ ಸೇಂದಿ ಮಾರುವವರು ಒಬ್ಬ ಮಹಿಳೆಯಿಂದ ರಕ್ಷಣೆ ಸಿಗುತ್ತದೆ.

ಸೇಂದಿ ಮಾರುವ ಒಬ್ಬ ಮಹಿಳೆಯು ಸಾಕಿದ ಕೊರಗಜ್ಜ ದೈವಾಂಶ ಸಂಭೂತನಾಗಿದ್ದ ಎನ್ನುವುದು ಆಕೆಗೆ ಕೂಡ ಗೊತ್ತಿರಲಿಲ್ಲ. ನಿಧಾನವಾಗಿ ಭಗವಂತನ ಆಶೀರ್ವಾದ ಪಡೆದಿದ್ದ ಕೊರಗಜ್ಜನು ತನ್ನ ಈ ಶಕ್ತಿಯಿಂದ ಪವಾಡಗಳನ್ನು ನಡೆಸಿ ತನ್ನ ಸುತ್ತಮುತ್ತಲಿನವರ ಸಮಸ್ಯೆಗಳನ್ನು ಪರಿಹರಿಸುತ್ತಾ ಬೆಳೆದರು.

ಇಂದು ಈ 21ನೇ ಶತಮಾನದಲ್ಲೂ ಕೂಡ ಕೊರಗಜ್ಜನ ಶಕ್ತಿ ಪವಾಡಗಳಿಗೆ ಕಡಿಮೆ ಇಲ್ಲ ಕೊರಗಜ್ಜನನ್ನು ಪ್ರಾರ್ಥಿಸಿಕೊಂಡವರಿಗೆ ಕೊರಗು ಇರುವುದಿಲ್ಲ ನೂರಕ್ಕೆ ನೂರರಷ್ಟು ಅವರ ಸಮಸ್ಯೆ ಪರಿಹಾರವಾಗುವುದು ಗ್ಯಾರಂಟಿ ಆದರೆ ನಾವು ಕೇಳಿಕೊಳ್ಳುವುದಕ್ಕೂ ಕೂಡ ಒಂದು ಪದ್ಧತಿ ವಿಧಾನ ಇದ್ದೇ ಇರುತ್ತದೆ.

ಈ ಸುದ್ದಿ ಓದಿ:-ನಿಮ್ಮ ಮದುವೆಯ ನಂತರ ಗಂಡನ ಮನೆಯಲ್ಲಿ ಜೀವನ ಹೇಗಿರುತ್ತದೆ ಎಂದು ಕೈನಲ್ಲಿರುವ ಈ ಹಸ್ತ ರೇಖೆಯ ಮೂಲಕ ತಿಳಿದುಕೊಳ್ಳಬಹುದು.!

ಸರಿಯಾದ ರೀತಿಯಲ್ಲಿ ಆ ದೇವರುಗಳಿಗೆ ಇಷ್ಟ ಆಗುವ ರೀತಿ ಹಾಗೂ ಅದಕ್ಕೆ ನಡೆದುಕೊಂಡಿರುವ ಪದ್ಧತಿ ಪ್ರಕಾರವಾಗಿ ನಾವು ಏನನ್ನೇ ಕೇಳಿಕೊಂಡರು ಕೂಡ ಅದು ಖಂಡಿತವಾಗಿಯೂ ಭಗವಂತನಿಗೆ ಮುಟ್ಟಿ ಸಮಸ್ಯೆ ಬಗೆಹರಿಯುತ್ತದೆ. ಹೀಗೆ ಕೊರಗಜ್ಜನಿಗೆ ನಮ್ಮ ಕಷ್ಟ ತಿಳಿಯಬೇಕು ಎಂದರೆ ಅಥವಾ ಕೊರಗಜ್ಜನ ಸಹಾಯ ಬೇಕು ಎನ್ನುವುದಾದರೆ ನೀವು ಕೊರಗಜ್ಜನಲ್ಲಿ ನಾವು ಹೇಳುವ ರೀತಿಯಲ್ಲಿ ಹರಕೆ ಕಟ್ಟಿಕೊಳ್ಳಬೇಕು.

ಕೊರಗಜ್ಜನಿಗೆ ಯಾವುದೇ ಮಂಗಳವಾರ ಅಥವಾ ಶುಕ್ರವಾರ ಹರಕೆ ಕಟ್ಟಿಕೊಳ್ಳಬೇಕು ಮುಂಜಾನೆ ಅಥವಾ ಮುಸ್ಸಂಜೆಯಲ್ಲಿ ಮನೆಯಲ್ಲಿ ದೀಪ ಹಚ್ಚಿ ಮನಸ್ಸಿನಲ್ಲಿ ನಿಮ್ಮ ಮನೆ ದೇವರನ್ನು ನೆನೆದು ನಂತರ ಕೊರಗಜ್ಜನನ್ನು ಮನಸ್ಪೂರ್ತಿಯಾಗಿ ಪ್ರಾರ್ಥನೆ ಮಾಡಿಕೊಳ್ಳಬೇಕು.

ಎದುರಿಗೆ ಒಂದು ಬಟ್ಟಲಿನಲ್ಲಿ ಅಕ್ಷತೆ ಹಾಗೂ ಒಂದು ರೂಪಾಯಿ ನಾಣ್ಯ ಇಟ್ಟುಕೊಳ್ಳಬೇಕು ಈಗ ನಾಣ್ಯವನ್ನು ತೆಗೆದುಕೊಂಡು ಎಡಗೈ ಮೇಲೆ ಇಟ್ಟು ಅದನ್ನು ಬಲಗೈಯಿಂದ ಮುಚ್ಚಿ ನಿಮ್ಮ ಕಣ್ಣನ್ನು ಮುಚ್ಚಿ ಎದೆ ಭಾಗದಲ್ಲಿ ಇಟ್ಟುಕೊಂಡು ಕೊರಗಜ್ಜನ ಬಳಿ ನಿಮ್ಮ ಕೋರಿಕೆ ಏನೆಂದು ಹೇಳಿಕೊಂಡು ಹರಕೆ ಕಟ್ಟಿಕೊಳ್ಳಬೇಕು.

ಈ ಸುದ್ದಿ ಓದಿ:-ಒಂದು ವೀಳ್ಯದೆಲೆ ಇದ್ದರೆ ಸಾಕು. ಲಕ್ಷ ಅಲ್ಲ ಕೋಟಿ ಸಾಲ ಇದ್ದರೂ ಕೂಡ ತೀರಿಸಬಹುದು ಹೇಗೆ ಅಂತ ನೋಡಿ.!

ಈ ರೀತಿ ನೀವು ಮಾಡಿದ 30 ದಿನಗಳ ಒಳಗೆ ಖಂಡಿತವಾಗಿಯೂ ನೀವು ಯಾವ ಹರಕೆ ಮಾಡಿಕೊಂಡಿದ್ದೀರಿ ಅದು ನೆರವೇರುತ್ತದೆ ಆ ಹರಕೆ ನೆರವೇರಿದ ನಂತರ ಕೊಟ್ಟ ಮಾತಿನಂತೆ ತಪ್ಪದೆ ಕೊರಗಜ್ಜನ ಸನ್ನಿಧಾನಕ್ಕೆ ಹೋಗಿ ಕಾಣಿಕೆ ಅರ್ಪಿಸಿ ಹರಕೆ ಋಣ ತೀರಿಸಬೇಕು.

ಬಾಡಿಗೆ ಮನೆ ಗೃಹ ಪ್ರವೇಶ ಮಾಡುವಾಗ ಪಾಲಿಸಬೇಕಾದ ನಿಯಮಗಳು.!

 

ನಾವು ನಮ್ಮ ಜೀವನವನ್ನು ಕಳೆಯಲು ಬದುಕನ್ನು ಕಟ್ಟಿಕೊಳ್ಳಲು ಹೊಸದಾಗಿ ಬೇರೆ ಒಂದು ಸ್ಥಳಕ್ಕೆ ಹೋಗಿ ನೆಲೆಸುತ್ತಿದ್ದೇವೆ. ಅಂದರೆ ಅದು ಆ ಜಾಗಕ್ಕೆ ಗೃಹಪ್ರವೇಶ ಮಾಡುತ್ತಿದ್ದೇವೆ ಎಂದೇ ಅರ್ಥ. ಹೊಸ ಮನೆ ಕಟ್ಟಿದಾಗ ಗೃಹಪ್ರವೇಶ ನಡೆಯುತ್ತದೆ ಮದುವೆ ಆಗಿ ಮನೆಗೆ ಬಂದ ಮಹಾಲಕ್ಷ್ಮಿ ಸ್ವರೂಪ ಸೊಸೆಯನ್ನು ಮನೆತುಂಬಿಸಿಕೊಳ್ಳುವಾಗ ಗೃಹಪ್ರವೇಶ ಆಗುತ್ತದೆ.

ಹಾಗೆ ಇಷ್ಟು ಮಾತ್ರವಲ್ಲದೆ ನಾವು ದೂರದ ಊರುಗಳಿಗೆ ಹೋದಾಗ ಬಾಡಿಗೆ ಮನೆಯಲ್ಲಿ ನೆನೆಸಲು ಆ ಮನೆಯನ್ನು ಪ್ರವೇಶ ಮಾಡುವುದು ಕೂಡ ಗೃಹಪ್ರವೇಶವೇ. ಈ ಸಮಯದಲ್ಲಿ ಶುಭ ಘಳಿಗೆ ನೋಡಲೇಬೇಕು ಮತ್ತು ಕೆಲವು ನಿಯಮಗಳನ್ನು ಪಾಲಿಸಲೇಬೇಕು ಆಗ ಮಾತ್ರ ನಮಗೆ ಆ ವಾತಾವರಣ ಸಕಾರಾತ್ಮಕವಾಗಿರುತ್ತದೆ ಅಲ್ಲಿ ನಾವು ಕಳೆಯುವ ಕ್ಷಣಗಳು ಸುಮಧುರವಾಗಿರುತ್ತವೆ ಎನ್ನುವುದು ಶಾಸ್ತ್ರಗಳಲ್ಲಿ ಇರುವ ನಂಬಿಕೆ.

ಅದರಲ್ಲಿ ಇಂದು ನಾವು ಬಾಡಿಗೆ ಮನೆಗೆ ಹೋಗುವಾಗ ಏನೆಲ್ಲಾ ನಿಯಮಗಳನ್ನು ಪಾಲಿಸಬೇಕು ಎನ್ನುವ ವಿಚಾರದ ಬಗ್ಗೆ ತಿಳಿಸಿಕೊಡುತ್ತಿದ್ದೇವೆ. ಬಾಡಿಗೆ ಮನೆಗೆ ಇರುವವರಿಗೆ ಪದೇ ಪದೇ ಸ್ವಂತ ಸೂರು ಆಗುವವರೆಗೂ ಕೂಡ ಸಾಕಷ್ಟು ಬಾರಿ ಮನೆ ಬದಲಾಯಿಸುವ ಪರಿಸ್ಥಿತಿ ಬರುತ್ತದೆ.

ಈ ಸುದ್ದಿ ಓದಿ:- ಕನ್ಯಾ ರಾಶಿಗೆ ಎಚ್ಚರಿಕೆಯ ಸಂಕೇತ, ಮಾರ್ಚ್ ತಿಂಗಳಿನಲ್ಲಿ ಇದೆಲ್ಲವೂ ನಡೆಯಲಿದೆ.!

ಯಾಕೆಂದರೆ ಒಂದೇ ಮನೆಯಲ್ಲಿ ಹೆಚ್ಚಿನ ವರ್ಷಗಳು ಬಾಡಿಗೆಗೆ ಕೊಡುವುದಿಲ್ಲ ಅಥವಾ ಮನೆಯಲ್ಲಿ ವಸ್ತುಗಳು ಹೆಚ್ಚಾದಾಗ ಅಥವಾ ಮನೆಯಲ್ಲಿ ಸದಸ್ಯರು ಹೆಚ್ಚಾದಾಗ ಬೇರೆ ಮನೆಗೆ ಹೋಗಲೇಬೇಕಾಗುತ್ತದೆ. ಹೀಗೆ ಅನುಕೂಲಕ್ಕೆ ತಕ್ಕ ಹಾಗೆ ನಾವು ಮನೆ ಬದಲಾಯಿಸುವಾಗ ಆ ಮನೆಯ ಹಿರಿಯ ಸದಸ್ಯರ ಹೆಸರು ಬಲಕ್ಕೆ ಶಾಸ್ತ್ರ ಕೇಳುತ್ತೇವೆ ಅಥವಾ ಆ ಮನೆಯಲ್ಲಿ ದುಡಿಯುವ ವ್ಯಕ್ತಿಯ ಹೆಸರಿನ ಬಲಕ್ಕೆ ಶಾಸ್ತ್ರ ಕೇಳುತ್ತೇವೆ ಆಗಿಬರುತ್ತದೆ ಎಂದು ಹೇಳುವಾಗ ಆ ಮನೆಗೆ ಹೋಗುತ್ತೇವೆ.

ಇಂತಹ ವಿಷಯದಲ್ಲಿ ನಾವು ಕೊಡುವ ಸಲಹೆ ಏನೆಂದರೆ, ನಿಮಗೆ ಏನು ತಿಳಿಯದೇ ಇದ್ದಾಗಲೂ ಅನಿವಾರ್ಯವಾಗಿ ತಕ್ಷಣ ಬಾಡಿಗೆ ಮನೆಗೆ ಹೋಗಬೇಕಾದರೆ ಈ ನಿಯಮಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ಸಾಕು. ಪೂರ್ವ ಹಾಗೂ ಉತ್ತರದ ಬಾಗಿಲಿನ ಮನೆ ಮಾಡಿದರೆ ಅದು ಎಲ್ಲರಿಗೂ ಶುಭವೇ, ಹಾಗೆಯೇ ಆದಷ್ಟು ಸೂರ್ಯನ ಬೆಳಕು ಮನೆ ಒಳಗೆ ಬರುವ ಗಾಳಿ ಬರುವ, ಹತ್ತಿರದಲ್ಲೇ ದೇವಸ್ಥಾನ ಇರುವ ಮನೆಗಳನ್ನು ಆರಿಸಿಕೊಂಡರೆ ಇನ್ನೂ ಒಳ್ಳೆಯದು, ಇಂತಹ ವಾತಾವರಣದಲ್ಲಿ ಸಕಾರಾತ್ಮಕತೆ ಇರುತ್ತದೆ.

ಇನ್ನು ಮನೆಯ ಗೃಹಪ್ರವೇಶ ಅಂದರೆ ಮನೆ ಪ್ರವೇಶಿಸುವ ದಿನವು ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ ಹಾಗೂ ಭಾನುವಾರದಂದು ಇರಬೇಕು ಹಾಗೂ ಸಮಯವು ಬ್ರಾಹ್ಮಿ ಮುಹೂರ್ತವಾಗಿದ್ದರೆ ಅಂದರೆ ಬೆಳಗ್ಗೆ 4:30 ಯಿಂದ ಬೆಳಗಿನ 7:30 ಒಳಗಡೆ ನೀವು ಹಾಲು ಉಕ್ಕಿಸಿದರೆ ಬಹಳ ಶುಭವಾಗುತ್ತದೆ.

ಈ ಸುದ್ದಿ ಓದಿ:- ರಾತ್ರಿ ಮಲಗುವ ಮುನ್ನ ದಿಂಬಿನ ಕೆಳಗೆ ಇದನ್ನು ಇಟ್ಟು ಮಲಗಿ, ವರಾಹಿ ದೇವಿ ನಿಮ್ಮ ಕೋರಿಕೆಗಳನ್ನು ಮೂರೇ ದಿನಗಳಲ್ಲಿ ನೆರವೇರಿಸುತ್ತಾರೆ.!

ಆ ದಿನ ಹಾಲು ಮುಗಿಸಿ ಸಿಹಿ ಮಾಡಿ ಅಕ್ಕ ಪಕ್ಕದವರಿಗೆ ಹಂಚಿ ನಿಮ್ಮ ಬಾಂಧವ್ಯವನ್ನು ‌ಗಟ್ಟಿಗೊಳಿಸಿಕೊಳ್ಳಿ ಮತ್ತು ಸಾಧ್ಯವಾದಷ್ಟು ಬಡವರಿಗೆ ಅಸಹಾಯಕರಿಗೆ ಆ ದಿನ ನಿಮ್ಮ ಕೈಲಾದಷ್ಟು ಅನ್ನದಾನ ಮಾಡಿ. ಬಹಳ ಪಾಸಿಟಿವ್ ಆಗಿ ಮನೆಗೆ ಪ್ರವೇಶ ಮಾಡಿ ಯಾವುದೇ ಕಾರಣಕ್ಕೂ ಮನೆ ಯಾವುದೇ ಸದಸ್ಯನಿಗೆ ಬೇಸರ ಕೋಪದಿಂದ ಆ ಮನೆಗೆ ಬರುವ ಸಂದರ್ಭ ತಂದುಕೊಳ್ಳಬೇಡಿ ಜೊತೆಗೆ ಈ ರೀತಿ ಮನೆಗೆ ಪ್ರವೇಶ ಮಾಡಿ ಹೋಗುವಾಗ ಹಾಲು, ಉಪ್ಪು ಈ ರೀತಿ ಮಂಗಳ ದ್ರವ್ಯಗಳನ್ನು ಕೂಡ ಜೊತೆಗೆ ತೆಗೆದುಕೊಂಡು ಹೋಗಿ ಪ್ರವೇಶ ಮಾಡಿ ಬಹಳ ಒಳ್ಳೆಯದಾಗುತ್ತದೆ.

 

ಕನ್ಯಾ ರಾಶಿಗೆ ಎಚ್ಚರಿಕೆಯ ಸಂಕೇತ, ಮಾರ್ಚ್ ತಿಂಗಳಿನಲ್ಲಿ ಇದೆಲ್ಲವೂ ನಡೆಯಲಿದೆ.!

 

ಕನ್ಯಾ ರಾಶಿಗೆ ಶನಿಪ್ರಭಾವ ನಡೆಯುತ್ತಿದೆ ಎನ್ನುವುದು ಗೊತ್ತೇ ಇದೆ, ಇದರಿಂದ ಬಹಳ ಕಷ್ಟಗಳಿಗೆ ಗುರಿ ಆಗಿರುತ್ತಾರೆ. ಯಾರಿಂದಲೂ ಬೆಂಬಲ ಇಲ್ಲ, ಯಾರು ಕೂಡ ತಮ್ಮ ಇಷ್ಟ ಕಷ್ಟಗಳಿಗೆ ಬೆಲೆ ಕೊಡುವುದಿಲ್ಲ, ಯಾವ ಕೆಲಸವೂ ಕೂಡ ಕೈಗೂಡುವುದಿಲ್ಲ, ಇಲ್ಲಸಲ್ಲದ ಗಲಾಟೆಗಳು, ಮನಸ್ತಾಪಗಳು, ಅವಮಾನಗಳು ಇದೆಲ್ಲವೂ ಬೇಸರ ತಂದಿರುತ್ತದೆ.

ಈಗ ಮಾರ್ಚ್ ತಿಂಗಳಲ್ಲಿ ಈ ಪ್ರಭಾವ ಹೇಗೆ ಮುಂದುವರೆಯುತ್ತದೆಯೇ ಅಥವಾ ಏನಾದರೂ ಬದಲಾವಣೆ ತರಲಿದೆಯಾ ಯಾವ ವಿಚಾರಗಳಲ್ಲಿ ಎಚ್ಚರವಾಗಿರಬೇಕು ಎನ್ನುವ ವಿಷಯವನ್ನು ಈ ಅಂಕಣದಲ್ಲಿ ತಿಳಿಸಲು ಇಚ್ಛಿಸುತ್ತಿದ್ದೇವೆ. ಇದೆಲ್ಲವೂ ಮುಂಚಿತವಾಗಿ ತಿಳಿದರೆ ಅದೆಷ್ಟೋ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಬಹುದು ಅಥವಾ ಧೈರ್ಯವಾಗಿ ಎದುರಿಸುವಂತಹ ಶಕ್ತಿಯು ಬರುತ್ತದೆ.

ಬುಧ ಹಾಗೂ ಗುರು ಗ್ರಹಗಳು ಈ ತಿಂಗಳಿನಲ್ಲಿ ಅಷ್ಟಮಕ್ಕೆ ಬರುವುದರಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಜಾಗರೂಕರಾಗಿ ಇರಬೇಕು ಯಾಕೆಂದರೆ ಮಾರ್ಚ್ ತಿಂಗಳು ಪರೀಕ್ಷೆಗಳು ನಡೆಯುವ ತಿಂಗಳಾಗಿದೆ.

ಈ ಸುದ್ದಿ ಓದಿ:- ಮಹಿಳೆಯರಿಗಾಗಿ 3 ಲಕ್ಷ ಲೋನ್ 0% ಬಡ್ಡಿ, 1.5 ಲಕ್ಷ ಸಂಪೂರ್ಣ ಉಚಿತ ಆಸಕ್ತರು ಇಂದೇ ಅರ್ಜಿ ಸಲ್ಲಿಸಿ.!

ಈ ಸಮಯದಲ್ಲಿ ನಿಮಗೆ ಓದಿದ್ದು ನೆನಪಿಗೆ ಬಾರತಂತಹ ಅಥವಾ ಓದಿನ ಮೇಲೆ ಆಸಕ್ತಿ ಕಳೆದು ಹೋಗುವಂತಹ ಸಂದರ್ಭಗಳು ಸೃಷ್ಟಿಯಾಗಬಹುದು ಅಥವಾ ಯಾರದ್ದೋ ಮೇಲಿನ ಕೋ’ಪ ನಿಮ್ಮನ್ನು ಡಿಸ್ಟರ್ಬ್ ಮಾಡಬಹುದು ಯಾವುದಕ್ಕೂ ಅವಕಾಶ ಕೊಡದೆ ನೀವು ಮುಂದಿನದರ ಬಗ್ಗೆ ಹೆಚ್ಚು ಗಮನ ಕೊಡಿ.

ಮಾರ್ಚ್ ತಿಂಗಳಿನಲ್ಲಿ ನಿಮ್ಮ ಹಿತ ಶತ್ರುಗಳ ಕಾಟ ಕಡಿಮೆ ಆಗುವ, ಬಹಳ ದಿನಗಳಿಂದ ನಡೆಯುತ್ತಿದ್ದ ಮುಸುಕಿನ ಗುದ್ದಾಟಗಳಿಗೆ ತೆರೆ ಬೀಳುವ ಸಾಧ್ಯತೆಗಳಿವೆ. ನಿಮ್ಮ ಕುಟುಂಬದಲ್ಲಿ ಗ್ರೂಪಿಸಂ ಆಗುವ ಮತ್ತು ನೀವು ಯಾರ ಗ್ರೂಪ್ ಗೂ ಕೂಡ ಸೇರದೆ ತಡಸ್ಥವಾಗಿ ಉಳಿಯುವ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯೂ ಇದೆ.

ಇದಲ್ಲದರ ಬಗ್ಗೆ ಜವಾಬ್ದಾರಿಯುತವಾಗಿ ನಿರ್ಧಾರ ತೆಗೆದುಕೊಳ್ಳಿ ಹಾಗೂ ಕೆಲವೊಂದು ಸಂದರ್ಭಗಳಲ್ಲಿ ಸಂಬಂಧಿಕರ ನಡುವೆ ಮಾತನಾಡುವಾಗ ನಿಮ್ಮ ಮಾತುಗಳ ಮೇಲೆ ನಿಗ ಇರಲಿ ಎನ್ನುವ ಎಚ್ಚರಿಕೆಯನ್ನು ಕನ್ಯಾ ರಾಶಿಯವರಿಗೆ ನೀಡಲಾಗುತ್ತಿದೆ.

ಈ ಸುದ್ದಿ ಓದಿ:- ನಿಮ್ಮ ರಾಶಿ ಪ್ರಕಾರವಾಗಿ ನೀವು ಇನ್ನು ಎಷ್ಟು ವರ್ಷ ಬದುಕುತ್ತೀರಿ ಎಂದು ತಿಳಿಯಿರಿ.!

ಮಾರ್ಚ್ 14 ರವರೆಗೆ ಷಷ್ಠ ಭಾವದಲ್ಲಿ ಶನಿ ಜೊತೆ ರವಿ ಗ್ರಹ ಇರುತ್ತದೆ ಮಾರ್ಚ್ 14ರಂತೆ ರವಿ ಗ್ರಹವು ಸಪ್ತಮಕ್ಕೆ ಸಂಚರಿಸುತ್ತದೆ, ತೆರವಾದ ಸ್ಥಾನಕ್ಕೆ 15ನೇ ತಾರೀಕಿನಂದು ಕುಜ ಸೇರುತ್ತದೆ. ಇದೊಂದು ಅವಕಾಶ ನಿಮಗೆ ಬಹಳ ಅನುಕೂಲತೆಯನ್ನು ಮಾಡಿಕೊಡಲಿದೆ.

ನಿಮಗೆ ಅನಿರೀಕ್ಷಿತ ಧನ ಲಾಭವಾಗುವ ಅಥವಾ ಇದುವರೆಗೂ ಸಮಸ್ಯೆಯಾಗಿ ಉಳಿದಿದ್ದ ದೊಡ್ಡ ಮೊತ್ತದ ಸಾಲ ತೀರಿಹೋಗುವ ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರ ದೊರೆಯುವ ಅಥವಾ ನಿಮಗೆ ಬಹಳ ತೊಂದರೆ ಕೊಡುತ್ತಿದ್ದ ಶತ್ರುಗಳು ಅವರ ತಪ್ಪುಗಳನ್ನು ಅರಿತುಕೊಂಡು ಸುಮ್ಮನಾಗುವ ಇಂತಹ ಶುಭ ಸಂಗತಿಗಳು ನಡೆಯಲಿವೆ.

ನಿಮಗೆ ಯಾವುದೇ ಮಾಹಿತಿ ತಿಳಿಯದೆ ನಿಮ್ಮ ಪ್ರಯತ್ನವೂ ಇಲ್ಲದೆ ಇಂತಹದೊಂದು ಅವಕಾಶ ಮಾರ್ಚ್ ತಿಂಗಳಲ್ಲಿ ನಿಮಗೆ ಸಿಗುತ್ತಿದೆ. ಮಾರ್ಚ್ ಮಾಸದ ಕೊನೆಯಲ್ಲಿ ನಿಮ್ಮ ಮನೆ ಹಾಗೂ ಮನದಲ್ಲಿ ಇಂತಹದೊಂದು ಕಪ್ಪು ಮೋಡದ ನಡುವೆ ಮೂಡುವ ಬೆಳ್ಳಿ ಚುಕ್ಕಿಯ ರೀತಿ ನಗು ಮೂಡಲಿದೆ.

ಈ ಸುದ್ದಿ ಓದಿ:- ಈ ರಾಶಿ ಹೆಣ್ಣು ಮಕ್ಕಳು ಪಾಪ ಸದಾ ಕಣ್ಣೀರು ಇಡುತ್ತಿರುತ್ತಾರೆ.! ನೆಮ್ಮದಿ ಅನ್ನುವುದೇ ಇವರ ಜೀವನದಲ್ಲಿ ಇರಲ್ಲ

ಕನ್ಯಾ ರಾಶಿಗೆ ಸಪ್ತಮದಲ್ಲಿ ರಾಹು ಗ್ರಹ ಇದೆ. ಶುಕ್ರ ಮತ್ತು ರವಿಯು ಕೂಡ ಕೂಡ ಅಲ್ಲಿಗೆ ಸೇರಲಿದ್ದಾರೆ ಇದು ಸಂಬಂಧಗಳಲ್ಲಿ ಕೆಲ ಸವಾಲನ್ನು ತರಬಹುದು ಮತ್ತು ಮುಖ್ಯವಾಗಿ ಪತಿ ಪತ್ನಿ ನಡುವೆ ವಿ’ರ’ಸ, ಮ’ನ’ಸ್ತಾ’ಪ, ಜ’ಗ’ಳ ಸೃಷ್ಟಿಸಬಹುದು. ನೀವೇನಾದರೂ ಪಾರ್ಟ್ನರ್ ಶಿಪ್ ನಲ್ಲಿ ಬಿಸಿನೆಸ್ ಮಾಡುತ್ತಿದ್ದರೆ ಅದರ ಮೇಲೆ ಕೂಡ ಇದರ ಕೆಟ್ಟ ಪ್ರಭಾವ ಬೀರಲಿದೆ ಹಾಗಾಗಿ ಈ ವಿಚಾರಗಳ ಬಗ್ಗೆ ಕನ್ಯಾ ರಾಶಿಯವರು ಈ ತಿಂಗಳಲ್ಲಿ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಿ.

https://youtu.be/EjGKwxyT2BQ?si=U5VCD0wiFb1N9VQ_

ರಾತ್ರಿ ಮಲಗುವ ಮುನ್ನ ದಿಂಬಿನ ಕೆಳಗೆ ಇದನ್ನು ಇಟ್ಟು ಮಲಗಿ, ವರಾಹಿ ದೇವಿ ನಿಮ್ಮ ಕೋರಿಕೆಗಳನ್ನು ಮೂರೇ ದಿನಗಳಲ್ಲಿ ನೆರವೇರಿಸುತ್ತಾರೆ.!

 

ತಾಯಿ ವರಾಹಿ ದೇವಿ ಭಕ್ತರ ಕೋರಿಕೆಯನ್ನು ಇಷ್ಟಾರ್ಥಗಳನ್ನು ತಕ್ಷಣಕ್ಕೆ ನೆರವೇರಿಸುವಂತಹ ಶಕ್ತಿ ದೇವತೆ ಆಗಿದ್ದಾರೆ. ಕಲಿಯುಗದಲ್ಲಿ ನರ ಮನುಷ್ಯನ ನೂರಾರು ಬಗೆಯ ಕಷ್ಟಗಳಿಗೆ ಪರಿಹಾರ ನೀಡುವ ಶಕ್ತಿ ಹೊಂದಿರುವ ಈ ದೇವತೆ ತನ್ನನ್ನು ಭಕ್ತಿ ಭಾವದಿಂದ ಶ್ರದ್ದೆಯಿಂದ ಪೂಜಿಸುವವರನ್ನು ಕೈ ಬಿಡುವುದಿಲ್ಲ.

ವರಾಹಿ ದೇವಿಗೆ ಮಂಗಳವಾರ, ಶುಕ್ರವಾರ, ಪಂಚಮಿ, ಅಷ್ಟಮಿ ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನಗಳು ಬಹಳ ವಿಶೇಷ. ಅದರಲ್ಲೂ ಹುಣ್ಣಿಮೆ ದಿನ ನಾವು ಹೇಳುವ ರೀತಿಯಲ್ಲಿ ನೀವು ಸಣ್ಣ ಆಚರಣೆ ಮಾಡಿ ವರಾಹಿದೇವಿಗೆ ಮೊರೆ ಇಟ್ಟರೆ ನಿಮ್ಮ ಕಷ್ಟಗಳು ತೀರುವುದಲ್ಲಿ ಅನುಮಾನವೇ ಇಲ್ಲ ಹಾಗೂ ನೀವು ಅಂದುಕೊಂಡಿದ್ದು ನೂರಕ್ಕೆ ನೂರರಷ್ಟು ನೆರವೇರುತ್ತದೆ.

ಅದಕ್ಕಾಗಿ ಏನು ಮಾಡಬೇಕು ಎಂದರೆ ಹುಣ್ಣಿಮೆಯ ದಿನದಂದು ನೀವು ಮನೆಯನ್ನು ಶುದ್ಧಗೊಳಿಸಿ ಮನೆಯಲ್ಲಿ ನಿಮ್ಮ ಮನೆ ದೇವರಿಗೆ ಪೂಜೆ ಮಾಡಿ ರಾತ್ರಿ ಸಮಯದಲ್ಲಿ ಮಲಗುವ ಮುನ್ನ ಒಂದು ಚಿಕ್ಕ ಉಪಾಯ ಮಾಡಬೇಕು. ಒಂದು ಜಾಗದಲ್ಲಿ ಪ್ರಶಾಂತವಾಗಿ ಕುಳಿತುಕೊಂಡು ಎರಡು ನಿಮಿಷ ವರಾಹಿ ದೇವಿಯನ್ನು ಪ್ರಾರ್ಥಿಸಿ ಒಂದು ಹಾಳೆ ಮತ್ತುಹಸಿರು ಬಣ್ಣದ ಪೆನ್ ತೆಗೆದುಕೊಳ್ಳಿ.

ಈ ಸುದ್ದಿ ಓದಿ:- ಸ್ವಂತ ಮನೆ ಕಟ್ಟುವ ಆಸೆ ಇದ್ದವರು ಹೀಗೆ ಮಾಡಿ.! ನಿಮ್ಮ ಆಸೆ ಶೀಘ್ರದಲ್ಲಿ ನೆರವೇರುತ್ತದೆ.!

ನೀವು ಬಿಳಿ ಹಾಳೆ ಹಾಗೂ ಹಸಿರು ಬಣ್ಣದ ಪೆನ್ ಮಾತ್ರ ಉಪಯೋಗಿಸಬೇಕು. ಈಗ ಮೊದಲಿಗೆ ಒಂದು ವೃತ್ತ ಹಾಕಿ ವೃತ್ತದ ಒಳಗೆ ಮೊದಲಿಗೆ 777 ಎಂಬ ಸಂಖ್ಯೆ ಬರೆಯಿರಿ. ಅದರ ಕೆಳಗೆ ನಿಮ್ಮ ಹೆಸರು ಬರೆಯಿರಿ, ಆದರೆ ಕೆಳಗೆ ಒಂದೇ ಸಾಲಿನಲ್ಲಿ ನಿಮ್ಮ ಏನು ಕೋರಿಕೆ ಇದೆ ಅದನ್ನು ಬರೆಯಿರಿ.

ಉದಾಹರಣೆ ನನ್ನ 50,000 ಸಾಲ ತೀರಬೇಕು ಅಥವಾ ನಾನು ತುಂಬಾ ಕಷ್ಟಪಡುತ್ತಿದ್ದೇನೆ ನನ್ನ ಶ್ರಮಕ್ಕೆ ತಕ್ಕ ಹಾಗೆ ಸರ್ಕಾರಿ ಉದ್ಯೋಗ ಸಿಗಬೇಕು ಎಂದು ಹೀಗೆ ಒಂದೇ ಸಾಲಿನಲ್ಲಿ ನಿಮ್ಮ ಆಸೆ ಏನಿದೆ ಅದನ್ನು ಬರೆಯಿರಿ. ಅದರ ಕೆಳಗೆ 741 ಸಂಖ್ಯೆ ಬರೆಯಿರಿ ಈ 741 ಸಂಖ್ಯೆ ಅಕ್ಕಪಕ್ಕ ಡಾಲರ್ ಚಿಹ್ನೆ ಬರೆಯಿರಿ, ಅಥವಾ ರುಪೀಸ್ ಎನ್ನುವ ಚಿನ್ಹೆ ಬರೆಯಿರಿ ಮತ್ತು ಮೇಲೆ ಬರೆಯಲಾದ 777 ನೇರಕ್ಕೆ ಚಿಕ್ಕದಾಗಿ 8 ಬರೆದು ಅದರ ಕೆಳಗೆ 520 ಎಂದು ಬರೆಯಿರಿ.

ಇದನ್ನು ಬರೆದ ಮೇಲೆ ಮತ್ತೊಮ್ಮೆ ವರಾಹಿದೇವಿ ಬಳಿ ನಿಮ್ಮ ಕೋರಿಕೆ ಏನಿದೆ ಎಂದು ಮನಃಸ್ಪೂರ್ತಿಯಾಗಿ ಕೇಳಿಕೊಂಡು ಆಶೀರ್ವಾದಕ್ಕಾಗಿ ಪ್ರಾರ್ಥಿಸಿ. ಈಗ ಅದನ್ನು ಮಡಚಿ ಒಂದು ಪೌಚ್ ನಲ್ಲಿ ಹಾಕಿಕೊಳ್ಳಿ ಪ್ರತಿ ದಿನ ಮಲಗುವಾಗ ದಿಂಬಿನ ಕೆಳಗೆ ಹಾಕಿ ಮಲಗಿ.

ಈ ಸುದ್ದಿ ಓದಿ:-ಒಂದು ವೀಳ್ಯದೆಲೆ ಇದ್ದರೆ ಸಾಕು. ಲಕ್ಷ ಅಲ್ಲ ಕೋಟಿ ಸಾಲ ಇದ್ದರೂ ಕೂಡ ತೀರಿಸಬಹುದು ಹೇಗೆ ಅಂತ ನೋಡಿ.!

ಪ್ರತಿದಿನ ರಾತ್ರಿ ಮಲಗುವ ಮುನ್ನ ವರಾಹಿ ದೇವಿ ನೆನೆದು ಅಂ ಭಗವ ಎಂಬ ಮಂತ್ರವನ್ನು ಹೇಳಿ ಪ್ರಾರ್ಥನೆ ಸಲ್ಲಿಸಿ. ನಿಮ್ಮ ಇಷ್ಟಾರ್ಥ ನೆರವೇರುವಂತೆ ಅಥವಾ ನೀವು ಬರೆದುಕೊಂಡಿರುವ ಕಷ್ಟ ಕಳೆಯುವಂತೆ ಪ್ರಾರ್ಥಿಸಿ. ಹೀಗೆ ನಿಮ್ಮ ಸಮಸ್ಯೆ ಪರಿಹಾರ ಆಗುವವರೆಗೂ ಕೂಡ ಈ ರೀತಿಯಾಗಿ ಪ್ರತಿದಿನ ಮಾಡಿ ಕೆಲವೇ ದಿನಗಳಲ್ಲಿ ಸಮಸ್ಯೆ ಪರಿಹಾರವಾಗುತ್ತದೆ ನಂತರ ಅದನ್ನು ಹರಿವ ನೀರಿಗೆ ಬಿಡಿ.

ನೀವು ಯಾವುದೇ ಊರಿಗೆ ಹೋದರು ಕೂಡ ಇದನ್ನು ತೆಗೆದುಕೊಂಡು ಹೋಗಬಹುದು. ಒಂದು ವೇಳೆ ಹುಣ್ಣಿಮೆ ದಿನ ಮಾಡಲು ಸಾಧ್ಯವಾಗದೆ ಹೋದರೆ ಯಾವುದಾದರೂ ದಿನ ಈ ರೀತಿ ಮಾಡಬಹುದು, ಒಂದು ಕೋರಿಕೆ ನೆರವೇರಿದ ನಂತರ ಈ ಕೋರಿಕೆಯನ್ನು ಕೂಡ ಇದೇ ರೀತಿ ಬರೆದುಕೊಳ್ಳಬಹುದು.

ಮಲಗುವಾಗ ಯಾರು ಕೂಡ ಅಪ್ಪಿತಪ್ಪಿಯೂ ಈ 6 ವಸ್ತುಗಳನ್ನು ತಲೆಯ ಬಳಿ ಇಟ್ಟುಕೊಳ್ಳಬೇಡಿ.!

 

ನಿದ್ರೆ ಎನ್ನುವುದು ಮನುಷ್ಯನ ಜೀವನಕ್ಕೆ ಬಹಳಷ್ಟು ಮುಖ್ಯ. ನಮ್ಮ ಜೀವನದ 30% ಭಾಗವನ್ನು ನಾವು ನಿದ್ದೆಯಲ್ಲಿ ಕಳೆಯುತ್ತೇವೆ ಹಾಗೂ ಹಿಂದಿನ ದಿನದ ರಾತ್ರಿ ನಾವು ಹೇಗೆ ನಿದ್ದೆ ಮಾಡುತ್ತೇವೆ ಎನ್ನುವುದರ ಮೇಲೆ ಮರುದಿನದ ನಮ್ಮ ಚಟುವಟಿಕೆಗಳ ಆರೋಗ್ಯ ನಿರ್ಧಾರ ಆಗುತ್ತದೆ. ಹಾಗಾಗಿ ನೆಮ್ಮದಿಯಾಗಿ ನಿದ್ರೆ ಮಾಡುವುದಕ್ಕೂ ಕೂಡ ಶಾಸ್ತ್ರಗಳಲ್ಲಿ ಕೆಲವು ಸಲಹೆಗಳನ್ನು ಸೂಚಿಸಲಾಗಿದೆ.

ಸಿದ್ಧಶಾಸ್ತ್ರ ಹಾಗೂ ವಾಸ್ತು ಶಾಸ್ತ್ರಗಳು ಮಲಗುವಾಗ ಯಾವ ರೀತಿಯ ವಸ್ತುಗಳು ತಲೆಪಕ್ಕ ಇರಬಾರದು ಎಂದು ಹೇಳುತ್ತದೆ, ವಿಜ್ಞಾನದ ಪ್ರಕಾರ ಕೂಡ ಕೆಲ ವಸ್ತುಗಳನ್ನು ಮಲಗುವಾಗ ತಲೆ ದಿಂಬಿನ ಬಳಿ ಇಟ್ಟುಕೊಂಡು ಮಲಗಬಾರದು.

ಈ ರೀತಿ ಮಾಡಿದರೆ ನಮ್ಮ ಆರೋಗ್,ಯ ಕುಟುಂಬದ ಶಾಂತಿ, ಹಣಕಾಸಿನ ಪರಿಸ್ಥಿತಿ ಎಲ್ಲದಕ್ಕೂ ಕೆಡಕಾಗುತ್ತದೆ ಮತ್ತು ನೆಗೆಟಿವ್ ಎನರ್ಜಿಗಳ ಪ್ರವೇಶವಾಗಿ ಒಳ್ಳೆಯ ನಿದ್ರೆ ಬರುವುದಿಲ್ಲ. ಯಾವ ವಸ್ತುಗಳನ್ನು ಈ ರೀತಿ ತಲೆ ಪಕ್ಕ ಇಟ್ಟುಕೊಳ್ಳಬಾರದು ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಈ ಸುದ್ದಿ ಓದಿ:- ಪರ್ಸ್ ನಲ್ಲಿ ಈ ವಸ್ತುಗಳನ್ನು ಇಟ್ಟುಕೊಂಡರೆ ಹಣಕಾಸಿನ ಸಮಸ್ಯೆ ಬರುವುದೇ ಇಲ್ಲ, ಆದಾಯ ಹೆಚ್ಚಾಗುತ್ತದೆ.!

* ಕೆಲವರಿಗೆ ಮಲಗುವ ಮುನ್ನ ಓದುವ ಅಭ್ಯಾಸ ಇರುತ್ತದೆ. ಕೆಲವರು ದಿನಪೂರ್ತಿ ಬಿಸಿ ಇದ್ದ ಕಾರಣ ರಾತ್ರಿ ಹೊತ್ತು ನ್ಯೂಸ್ ಪೇಪರ್ ಅಥವಾ ವೃತ್ತ ಪತ್ರಿಕೆ ಓದುತ್ತಾರೆ. ಯಾವುದೇ ಕಾರಣಕ್ಕೂ ಈ ರೀತಿ ಓದಿದ ಮೇಲೆ ತಲೆ ದಿಂಬಿನ ಕೆಳಗಡೆ ಅಥವಾ ಪಕ್ಕದಲ್ಲಿ ಪೇಪರ್ ಪುಸ್ತಕಗಳನ್ನು ಇಟ್ಟುಕೊಂಡು ಮಲಗಬೇಡಿ. ಇದು ನಿಮ್ಮ ನಿದ್ರೆಗೆ ಅಡೆತಡೆ ತರುತ್ತದೆ, ಒಳ್ಳೆಯ ಕನಸು ಬರುವುದಕ್ಕೆ ಇದು ಅಡ್ಡಿಪಡಿಸುತ್ತದೆ ಎನ್ನುತ್ತದೆ ಶಾಸ್ತ್ರ.

* ಕೆಲವರು ಮಲಗುವಾಗ ತಲೆಗೆ ಎಣ್ಣೆ ಹಾಕಿಕೊಂಡು ಮಸಾಜ್ ಮಾಡಿಸಿಕೊಂಡು ಮಲಗುತ್ತಾರೆ ಆದರೆ ಯಾವುದೇ ಕಾರಣಕ್ಕೂ ಆ ಎಣ್ಣೆ ಬಾಟಲ್ ಗಳನ್ನು ತಲೆಪಕ್ಕ ಇಟ್ಟುಕೊಂಡು ಮಲಗಬೇಡಿ. ಈ ರೀತಿ ಮಾಡುವುದರಿಂದ ಹಣಕಾಸಿಗೆ ಸಂಬಂಧಪಟ್ಟ ಸಮಸ್ಯೆಗಳು ಎದುರಾಗುತ್ತವೆ ಎಂದು ಹೇಳುತ್ತದೆ ಸಿದ್ಧಿಶಾಸ್ತ್ರ

* ಕೆಲವರು ಮನೆ ಒಳಗೆ ಉಪಯೋಗಿಸುವುದಕ್ಕೆ ಬೇರೆ ಚಪ್ಪಲಿ ಇಟ್ಟುಕೊಂಡಿರುತ್ತಾರ,ೆ ಇಂತಹ ಚಪ್ಪಲಿಗಳಾದರು ಕೂಡ ಇವುಗಳನ್ನು ಮಲಗುವಾಗ ತಲೆ ದಿಂಬಿನ ಪಕ್ಕ ಇಟ್ಟುಕೊಳ್ಳಬೇಡಿ. ಈ ರೀತಿ ಮಾಡುವ ವ್ಯಕ್ತಿಗಳ ಕೀರ್ತಿ ಮತ್ತು ಪ್ರತಿಷ್ಠೆಗೆ ಹಾನಿ ಆಗುತ್ತದೆ ಎಂದು ಹೇಳುತ್ತದೆ ಶಾಸ್ತ್ರ.

ಈ ಸುದ್ದಿ ಓದಿ:- ನಿಮ್ಮ ಮದುವೆಯ ನಂತರ ಗಂಡನ ಮನೆಯಲ್ಲಿ ಜೀವನ ಹೇಗಿರುತ್ತದೆ ಎಂದು ಕೈನಲ್ಲಿರುವ ಈ ಹಸ್ತ ರೇಖೆಯ ಮೂಲಕ ತಿಳಿದುಕೊಳ್ಳಬಹುದು.!

* ಕೆಲವರು ಮಲಗುವಾಗ ತಮ್ಮ ಪರ್ಸ್ ಗಳನ್ನು ಹಾಸಿಗೆ ಪಕ್ಕ ಅಥವಾ ತಲೆದಿಂಬಿನ ಕೆಳಗೆ ಇಟ್ಟುಕೊಂಡು ಮಲಗುತ್ತಾರೆ. ನಿಮಗೂ ಕೂಡ ಈ ಅಭ್ಯಾಸ ಇದ್ದರೆ ಇಂದೇ ಬಿಟ್ಟು ಬಿಡಿ. ಯಾಕೆಂದರೆ ಈ ರೀತಿ ಮಾಡಿದರೆ ತಾಯಿ ಮಹಾಲಕ್ಷ್ಮಿಗೆ ಅಗೌರವ ತೋರಿದಂತೆ. ಇದರಿಂದ ತಾಯಿ ಕೋಪಗೊಳ್ಳುತ್ತಾರೆ ಮುಂದೆ ನಿಮಗೆ ಹಣಕಾಸಿನ ಸಮಸ್ಯೆಗಳು ಎದುರಾಗುತ್ತವೆ, ನಿಮ್ಮ ಏಳಿಗೆಗೆ ತೊಂದರೆ ಆಗುತ್ತದೆ.

* ಈಗಿನ ಕಾಲದಲ್ಲಿ ಬಹುತೇಕರಿಕೆ ಇರುವ ಒಂದು ದುರಭ್ಯಾಸ ಎಂದರೆ ರಾತ್ರಿ ಮಲಗುವವರೆಗೂ ಕೂಡ ಮೊಬೈಲ್ ನೋಡುವುದು. ನಿದ್ದೆ ಬಂದ ತಕ್ಷಣ ಅದನ್ನು ತಲೆ ದಿಂಬಿನ ಕೆಳಗೆ ಇಟ್ಟುಕೊಳ್ಳುವುದು. ಯಾವುದೇ ಕಾರಣಕ್ಕೂ ಇಂತಹ ರೂಢಿ ಇದ್ದರೆ ತಪ್ಪಿಸಿ.

ಯಾಕೆಂದರೆ, ವಿಜ್ಞಾನ ಶಾಸ್ತ್ರವು ಕೂಡ ಇದರಿಂದ ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳು ಬರುತ್ತದೆ ಮತ್ತು ಮಾನಸಿಕ ಒತ್ತಡ ಹೆಚ್ಚಾಗುತ್ತದೆ ಎಂದು ಹೇಳುತ್ತದೆ. ಈ ರೀತಿ ಮಾಡುವುದರಿಂದ ನಿಮಗೆ ಕೆಟ್ಟ ಕನಸುಗಳು ಬೀಳುತ್ತದೆ, ಮನಸು ಬಹಳ ಗೊಂದಲಕ್ಕೆ ಒಳಗಾಗುತ್ತದೆ, ಸರಿಯಾಗಿ ನಿದ್ರೆ ಬರದ ಕಾರಣ ನಿದ್ರೆ ಕೊರತೆಯಿಂದ ನಾನಾ ರೀತಿ ಕಾಯಿಲೆಗೆ ತುತ್ತಾಗಿ ಇನ್ನು ಅನೇಕ ಬಗೆಯ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ.

ಇದೊಂದು ಕಡ್ಡಿಯಿಂದ ಹಲ್ಲು ಉಜ್ಜಿದರೆ ಮಕ್ಕಳಾಗದವರಿಗೆ ಸಂತಾನ ಪ್ರಾಪ್ತಿ.! ಆಶ್ಚರ್ಯ ಅನಿಸಿದ್ರು ಸತ್ಯ.!

 

ಈಗಿನ ಕಾಲದಲ್ಲಿ ಬೆಳಗ್ಗೆ ಎದ್ದ ಕೂಡಲೇ ನಾವು ಹಲ್ಲುಜ್ಜುವುದಕ್ಕೆ ಕೆಮಿಕಲ್ ಬಳಸಲು ಅಭ್ಯಾಸ ಮಾಡಿಕೊಂಡು ಬಿಟ್ಟಿದ್ದೇವೆ. ಕಳೆದ 20 ವರ್ಷಗಳಿಂದ ಟೂತ್ಪೇಸ್ಟ್ ಟೂತ್ ಬ್ರಷ್ ಗಳ ಜೊತೆ ನಮ್ಮ ಮಾರ್ನಿಂಗ್ ಶುರುವಾಗುತ್ತಿದೆ ಇದು ಎಷ್ಟೋ ಬೆಸ್ಟ್ ಇನ್ನು ಕೆಲವರು ಬೆಳಗ್ಗೆ ಗದ್ದ ಕೂಡಲೇ ಬೆಡ್ ಕಾಫಿ ಕುಡಿದು ನಂತರ ಬ್ರಷ್ ಮಾಡಲು ಹೋಗುತ್ತಾರೆ.

ಆದರೆ ಅದಕ್ಕಿಂತ ಸ್ವಲ್ಪ ಹಿಂದಿನ ವರ್ಷಗಳಲ್ಲಿ ಈ ರೀತಿ ಇರಲಿಲ್ಲ. ಹಲ್ಲುಜ್ಜದೇ ದಿನ ಶುರುವಾಗುತ್ತಿರಲಿಲ್ಲ ಮತ್ತು ಯಾವುದೇ ರೀತಿಯ ಕೆಮಿಕಲ್ ಯುಕ್ತ ಪೇಸ್ಟ್ ಗಳನ್ನು ಹಾಕಿ ಅಥವಾ ಪ್ಲಾಸ್ಟಿಕ್ ನಿಂದ ಮಾಡಿದ ಬ್ರಶ್ ಗಳನ್ನು ಉಪಯೋಗಿಸಿ ಹಲ್ಲುಜ್ಜುತ್ತಿರಲಿಲ್ಲ ಬದಲಾಗಿ ಕಡ್ಡಿಗಳಿಂದ ಹಲ್ಲುಜ್ಜುತ್ತಿದ್ದರು.

ಆಯುರ್ವೇದದಲ್ಲಿ ಈಗಲೂ ಕೂಡ ವಾತ ಪಿತ್ತ ಕಫ ದೇಹಗಳನ್ನು ಸೂಚಿಸಲಾಗುತ್ತದೆ ಕೆಲ ಕಡ್ಡಿಗಳನ್ನು ಹಲ್ಲುಜ್ಜಲು ಬಳಸುವುದರಿಂದ ಸಂತಾನ ಹೀನತೆ ಸಮಸ್ಯೆ ಇದ್ದವರಿಗೆ ಪರಿಹಾರ ಸಿಗುತ್ತಿತ್ತು ಅದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸಿಕೊಡುತ್ತಿದ್ದೇವೆ.

ಈ ಸುದ್ದಿ ಓದಿ:- ಈ ರಾಶಿಯವರನ್ನು ಮದುವೆಯಾದರೆ ಪಕ್ಕ ಡಿ’ವೋರ್ಸ್ ಗ್ಯಾರಂಟಿ.!

* ವಾತ ಪಿತ್ತ ಪ್ರಕೃತಿ ಹೊಂದಿರುವಂತಹ ವ್ಯಕ್ತಿಗಳು ಯಾವಾಗಲೂ ಮಧುರವಾದಂತಹ ಕಡ್ಡಿಗಳನ್ನು ಹಲ್ಲುಜ್ಜಲು ಉಪಯೋಗಿಸಬೇಕು.
* ಯಷ್ಟಿಮಧು ಕಡ್ಡಿಯು ಬಹಳ ಸ್ವೀಟ್ ಆಗಿರುತ್ತದೆ ಹಾಡು ಚೆನ್ನಾಗಿ ಹೇಳಲು ಇಚ್ಛಿಸುವುದು ಯಷ್ಟಿಮಧು ಕಡ್ಡಿಯಿಂದ ಹಲ್ಲುಜ್ಜಿದರೆ ಉತ್ತಮವಾದ ರಿಸಲ್ಟ್ ಕಾಣಬಹುದು. ಯಷ್ಟಿಮಧು ಚೂರ್ಣವನ್ನು ನಾಲಿಗೆಗೆ ತಿಕ್ಕುವುದು, ಯಷ್ಟಿಮಧು ಕಷಾಯವನ್ನು ಗಾರ್ಗಲಿಂಗ್ ಮಾಡುವುದು ಕೂಡ ಒಳ್ಳೆಯ ರಿಸಲ್ಟ್ ಕೊಡುತ್ತದೆ

* ಪಿತ್ತ ದೇಹ ಪ್ರಕೃತಿ ಹೊಂದಿರುವವರು ಅರ್ಜುನ, ಕದಿರ ಅಥವಾ ಕುಟಜ ಕಡ್ಡಿಗಳನ್ನು ಉಪಯೋಗಿಸಿದರೆ ಒಳ್ಳೆಯದು
* ಕಫ ದೇಹ ಪ್ರಕೃತಿ ಹೊಂದಿರುವವರು ಎಕ್ಕದ ಕಡ್ಡಿಗಳನ್ನು ಹಲ್ಲುಜ್ಜಲು ಉಪಯೋಗಿಸಿದರೆ ಅವರ ಆರೋಗ್ಯ ಸ್ಥಿತಿಗೆ ಒಳ್ಳೆಯದು
* ಮಾವಿನ ಮರದ ಕಡ್ಡಿಗಳು, ಬೇವಿನ ಮರದ ಕಡ್ಡಿಗಳು, ಬದರ, ಕದಂಬ, ಕದಿರ, ಕುಟಜ ಇಂತಹ ಕಡ್ಡಿಗಳನ್ನು ಕೂಡ ಕಫ ದೇಹ ಪ್ರಕೃತಿಯವರು ಉಪಯೋಗಿಸಬಹುದು.

* ಎಕ್ಕದ ಕಡ್ಡಿಗಳನ್ನು ಹಲ್ಲುಜ್ಜಲು ಉಪಯೋಗಿಸಿದರೆ ಮಕ್ಕಳು ಇಲ್ಲದವರಿಗೆ ಆ ಸಮಸ್ಯೆ ಬಗೆಹರಿಯುತ್ತದೆ ಎಂದು ಆಯುರ್ವೇದ ಗ್ರಂಥ ಹೇಳುತ್ತದೆ.
* ಹೃದಯ ಸಂಬಂಧಿತ ಸಮಸ್ಯೆಗಳಲ್ಲಿ ಇರುವವರು ಅರ್ಜುನ ಕಡ್ಡಿ ಬಳಸಬೇಕು ಎಂದು ಕೂಡ ಆರ್ಯುವೇದದಲ್ಲಿ ತಿಳಿಸಲಾಗಿದೆ. ರಕ್ತ ಸಂಬಂಧಿತ ಮತ್ತು ಮೂಳೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ಈ ಅರ್ಜುನ ಕಡ್ಡಿಗೆ ಇದೆ.

ಈ ಸುದ್ದಿ ಓದಿ:- ಮಹಿಳೆಯರಿಗಾಗಿ 3 ಲಕ್ಷ ಲೋನ್ 0% ಬಡ್ಡಿ, 1.5 ಲಕ್ಷ ಸಂಪೂರ್ಣ ಉಚಿತ ಆಸಕ್ತರು ಇಂದೇ ಅರ್ಜಿ ಸಲ್ಲಿಸಿ.!

ಈ ಮೇಲೆ ತಿಳಿಸಿದಂತಹ ಕಡ್ಡಿಗಳಲ್ಲಿ ಅನೇಕ ರೀತಿಯ ಕಡ್ಡಿಗಳನ್ನು ಗುರುತಿಸಲು ನಮ್ಮಿಂದ ಸದ್ಯಕ್ಕೆ ಸಾಧ್ಯವಾಗದಂತಹ ಸ್ಥಿತಿಗೆ ನಾವು ಬಂದಿದ್ದೇವೆ ಮತ್ತು ಇನ್ನು ಕೆಲವು ಕಡ್ಡಿಗಳು ಎಲ್ಲ ಭಾಗಗಳನ್ನು ಕೂಡ ಸಿಗುವುದಿಲ್ಲ. ಹಾಗಾಗಿ ಇವುಗಳು ಇಲ್ಲದ ಪಕ್ಷದಲ್ಲಿ ಯಾವ ರೀತಿ ಮನೆಯಲ್ಲಿ ನಾವು ಆಯುರ್ವೇದದಲ್ಲಿ ತಿಳಿಸಲಾದಂತಹ ಹಲ್ಲು ತಿಕ್ಕುವ ಚೂರ್ಣವನ್ನು ರೆಡಿ ಮಾಡಿಕೊಳ್ಳಬಹುದು ಅಥವಾ ಹಲ್ಲಿನ ಪುಡಿಯನ್ನು ರೆಡಿ ಮಾಡಿಕೊಳ್ಳಬಹುದು ಎನ್ನುವುದನ್ನು ಕೂಡ ತಿಳಿಸುತ್ತಿದ್ದೇವೆ.

ತ್ರಿಫಲ ಚೂರ್ಣಕ್ಕೆ ತ್ರಿಜಾತಕ ಎಂದು ಹೇಳಲಾಗುವ ಪತ್ರೆ ಏಲಕ್ಕಿ ಹಾಗೂ ಲವಂಗವನ್ನು ಪುಡಿ ಮಾಡಿ ಹಾಕಿ ಉಪ್ಪು ಮತ್ತು ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ ಪ್ರತಿದಿನ ಬೆಳಗ್ಗೆ ಇದನ್ನು ಹಲ್ಲುಜ್ಜಲು ಉಪಯೋಗಿಸಿದರೆ ಅಲ್ಲಿನ ಆರೋಗ್ಯಕ್ಕೂ ಒಳ್ಳೆಯದು ಹಾಗೂ ಆ ಮೂಲಕವಾಗಿ ದೇಹದ ಅನೇಕ ರೋಗಗಳಿಗೂ ಕೂಡ ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತವೆ ದೇಹದ ರೋಗನಿರೋಧಕ ಶಕ್ತಿಯು ಹೆಚ್ಚಾಗುತ್ತದೆ ಹಲ್ಲಿನ ಸೆನ್ಸಿಟಿವಿಟಿಯನ್ನು ಇದು ಕಡಿಮೆ ಮಾಡುತ್ತದೆ.

ಈ ರಾಶಿಯವರನ್ನು ಮದುವೆಯಾದರೆ ಪಕ್ಕ ಡಿ’ವೋರ್ಸ್ ಗ್ಯಾರಂಟಿ.!

 

ಮದುವೆ ಎನ್ನುವುದು ಜೀವನದ ಒಂದು ಪ್ರಮುಖ ಘಟ್ಟ. ವಿವಾಹ ಜೀವನ ಸಂತೋಷಕರವಾಗಿಲ್ಲದಿದ್ದರೆ ಬದುಕು ಮುಗಿದಂತೆ ಸರಿ. ಇದು ನಮ್ಮ ಘನತೆ, ಗೌರವ, ಆರೋಗ್ಯ, ಉದ್ಯೋಗ, ಕುಟುಂಬ, ಸಂತಾನ ಇದೆಲ್ಲದರ ಮೇಲೆಯೂ ಪರಿಣಾಮ ಬೀರುತ್ತದೆ ಹಾಗಾಗಿ ಸರಿಯಾದ ಜೋಡಿ ಸಿಗುವುದಕ್ಕೂ ಕೂಡ ನಿಜವಾಗಿಯೂ ಪುಣ್ಯ ಮಾಡಿರಬೇಕು.

ಆದರೆ ಕೆಲವು ಜನರು ಇದರ ಬಗ್ಗೆ ಪರಿಶೋಧನೆಯೂ ಮಾಡದೆ ಬಹಳ ನಿರ್ಲಕ್ಷದಿಂದ ತಮಗೆ ಇಚ್ಛೆ ಬಂದಂತೆ ಮದುವೆ ಮಾಡಿಕೊಳ್ಳುತ್ತಾರೆ ಮುಂದೊಂದು ದಿನ ಇದರಿಂದಲೇ ಕಷ್ಟ ಬಂದಾಗ ಉಳಿದ ಜೀವನವನ್ನು ಪಶ್ಚಾತಾಪದಲ್ಲಿ ಕಳೆಯುತ್ತಾರೆ ಯಾಕೆಂದರೆ ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ ಗಣಕೂಟ, ಮಹೇಂದ್ರ ಕೂಟ, ರಾಶಿಯಾಧಿಪತಿ, ಲಗ್ನಾಧಿಪತಿ, ಭಾಗ್ಯಾಧಿಪತಿ, ಬಾಧಕಾಧಿಪತಿ ಇವುಗಳು ಹೊಂದಾಣಿಗಳಾಗದೇ ಮದುವೆ ಆದರೆ ಇಂತಹ ಸಮಸ್ಯೆಗಳು ಬರುತ್ತವೆ.

ಹಾಗಾಗಿ ಜೋತಿಷ್ಯರ ಬಳಿ ಕೇಳಿ ಮುಂದುವರಿಯುದು ಬಹಳ ಒಳ್ಳೆಯದು. ಹಾಗೆಯೇ ಜ್ಯೋತಿಷ್ಯ ಶಾಸ್ತ್ರದಲ್ಲಿ ಯಾವ ರಾಶಿಯವರಿಗೆ ವಿ’ಚ್ಛೇ’ದ’ನವಾಗುವ ಸಾಧ್ಯತೆ ಜಾಸ್ತಿ ಇದೆ ಎಂದು ತಿಳಿಸಲಾಗಿದೆ. ಆ ಪ್ರಕಾರದ ರಾಶಿಗಳು ಇವೆ ನೋಡಿ.

ಈ ಸುದ್ದಿ ಓದಿ:- ಮಹಿಳೆಯರಿಗಾಗಿ 3 ಲಕ್ಷ ಲೋನ್ 0% ಬಡ್ಡಿ, 1.5 ಲಕ್ಷ ಸಂಪೂರ್ಣ ಉಚಿತ ಆಸಕ್ತರು ಇಂದೇ ಅರ್ಜಿ ಸಲ್ಲಿಸಿ.!

ಸಿಂಹ ರಾಶಿ:- ಸಿಂಹ ರಾಶಿಯವರು ಹೆಣ್ಣು ಮಕ್ಕಳಾಗಲೇ ಆಗಲಿ ಗಂಡು ಮಕ್ಕಳೇ ಆಗಲಿ ಅವರು ಬಹಳ ಧೈರ್ಯಶಾಲಿಗಳಾಗಿರುತ್ತಾರೆ ಮತ್ತು ಬದುಕಿನಲ್ಲಿ ತಮ್ಮದೇ ಆದ ಒಂದು ಸ್ಪಷ್ಟ ನಿಲುವು ಹೊಂದಿರುತ್ತಾರೆ ಅವರು ತಮ್ಮ ಕನಸಿಗೋಸ್ಕರ ಯಾವುದನ್ನು ಕಾಂಪ್ರಮೈಸ್ ಮಾಡಿಕೊಳ್ಳಲು ಬಯಸುವುದಿಲ್ಲ ಮತ್ತು ಮಹಾತ್ವಕಾಂಕ್ಷೆಗಳ ಸಾಧನೆಗಾಗಿ ಹಗಲಿರುಳು ಶ್ರಮ ಪಡುತ್ತಿರುತ್ತಾರೆ.

ಮದುವೆ ಆದ ನಂತರವೂ ಕೂಡ ತಮ್ಮ ಇಚ್ಛೆಯಂತೆ ನಡೆದುಕೊಳ್ಳುವ ತಮ್ಮ ಆಸಕ್ತಿಗಳಿಗೆ ಬೆಂಬಲಿಸಿ ತಮಗೆ ಸಪೋರ್ಟ್ ಮಾಡುವಂತಹ ಸಂಗಾತಿಯನ್ನು ಬಯಸುತ್ತಾರೆ. ಸ್ವಭಾವತಃ ಇವರಿಗೆ ಡಾಮಿನೇಟ್ ಗುಣ ಇರುವುದರಿಂದ ಇವರನ್ನು ಅನುಸರಿಸಿಕೊಂಡು ಹೋಗುವವರ ಜೊತೆಗೆ ಮಾತ್ರ ಇವರು ಬದುಕು ಚೆನ್ನಾಗಿ ಇರುತ್ತದೆ.

ಇಲ್ಲವಾದರೆ ಅಂತಹ ವಿವಾಹ ಸಂಬಂಧ ವಿ’ಚ್ಛೇ’ದ’ನ’ದಲ್ಲಿ ಕೊನೆಗೊಳ್ಳುತ್ತದೆ ಹಾಗಾಗಿ ಸಿಂಹ ರಾಶಿಯವರಿಗೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೊಂದಾಣಿಕೆ ಆಗುವವರನ್ನು ಮಾತ್ರ ನೋಡಿ ಮದುವೆ ಮಾಡಿಕೊಳ್ಳಬೇಕು.

ಈ ಸುದ್ದಿ ಓದಿ:- ನಿಮ್ಮ ರಾಶಿ ಪ್ರಕಾರವಾಗಿ ನೀವು ಇನ್ನು ಎಷ್ಟು ವರ್ಷ ಬದುಕುತ್ತೀರಿ ಎಂದು ತಿಳಿಯಿರಿ.!

ಕನ್ಯಾ ರಾಶಿ:- ಕನ್ಯಾ ರಾಶಿಯವರು ಬಹಳ ಮೃದು ಸ್ವಭಾವದವರಾಗಿರುತ್ತಾರೆ. ಇವರು ತುಂಬಾ ಭಾವನ ಜೀವಿಗಳಾಗಿರುತ್ತಾರೆ. ಇವರಿಗೆ ಭಾವನೆಗಳಿಗೆ ಬೆಲೆ ಕೊಡುವ ವ್ಯಕ್ತಿಗಳು ಹತ್ತಿರವಾಗುತ್ತಾರೆ ಮತ್ತು ಇವರು ಕುಟುಂಬವನ್ನೇ ಪ್ರಪಂಚವಾಗಿಸಿಕೊಂಡು ಕುಟುಂಬದ ಸಂತೋಷದಲ್ಲಿಯೇ ತಮ್ಮ ನಗುವನ್ನು ಕಾಣುತ್ತಿರುತ್ತಾರೆ.

ಒಂದು ವೇಳೆ ಕುಟುಂಬದಲ್ಲಿ ಯಾರಾದರೂ ಇವರನ್ನು ನಿರ್ಲಕ್ಷಿಸಿದರೆ ಇವರಿಂದ ಸಹಿಸಿಕೊಳ್ಳಲು ಆಗುವುದಿಲ್ಲ. ಸಂಗಾತಿ ಹಾಗೂ ಮದುವೆ ಜೀವನದ ಬಗ್ಗೆ ಬಹಳ ಕನಸು ಕಂಡಿದ್ದ ಇವರು ತಮ್ಮ ನಿರೀಕ್ಷೆಯಂತೆ ಇರದೆ ಇದ್ದಲ್ಲಿ ಅಂತಹ ಮದುವೆಗಳನ್ನು ಒಪ್ಪಿಕೊಳ್ಳಲು ಬಹಳ ಕಷ್ಟ ಪಡುತ್ತಾರೆ.

ಮುಂದೆ ಒಂದು ದಿನ ಇದು ಹೀಗೆಯೇ ಮುಂದುವರಿದರೆ ದು’ರಂ’ತದಲ್ಲಿ ವಿವಾಹ ಅಂತ್ಯವಾಗುವ ಸಾಧ್ಯತೆಗಳು ಇರುತ್ತದೆ ಹಾಗಾಗಿ ಇವರಿಗೆ ಇವರನ್ನು ಅರ್ಥ ಮಾಡಿಕೊಳ್ಳುವಂತಹ ಇವರಂತೆಯೇ ಆಲೋಚನೆ ಮಾಡುವವರ ಜೊತೆ ಮದುವೆ ಮಾಡಿಸುವುದು ಒಳ್ಳೆಯದು.

ಈ ಸುದ್ದಿ ಓದಿ:- ಪರ್ಸ್ ನಲ್ಲಿ ಈ ವಸ್ತುಗಳನ್ನು ಇಟ್ಟುಕೊಂಡರೆ ಹಣಕಾಸಿನ ಸಮಸ್ಯೆ ಬರುವುದೇ ಇಲ್ಲ, ಆದಾಯ ಹೆಚ್ಚಾಗುತ್ತದೆ.!

ತುಲಾ ರಾಶಿ:- ತುಲಾ ರಾಶಿಯವರಿಗೆ ಕೂಡ ಇದೇ ರೀತಿಯ ದಾಂಪತ್ಯ ಸಮಸ್ಯೆಗಳು ತಪ್ಪಿದ್ದಲ್ಲ. ಯಾಕೆಂದರೆ ತುಲಾ ರಾಶಿಯವರಿಗೆ ಪೂರ್ವಜನ್ಮದ ಕರ್ಮ ಎನ್ನುವ ರೀತಿ ಅನೇಕ ರೀತಿಯಾದ ಕಷ್ಟಗಳು ಈಗಾಗಲೇ ಬಂದಿರುತ್ತವೆ ಹಾಗಾಗಿ ಅವರು ಮದುವೆ ನಂತರ ಬದುಕು ಬದಲಾಗುತ್ತದೆ ಎಂದು ನಿರೀಕ್ಷೆಯಲ್ಲಿ ಇರುತ್ತಾರೆ.

ಆ ಸಮಯದಲ್ಲಿ ಕೂಡ ನೋ’ವಾದರೆ ಮತ್ತೆ ಕಾಂಪ್ರಪೈಸ್ ಮಾಡಿಕೊಳ್ಳಲು ಅವರಿಗೆ ಮನಸ್ಸು ಇರುವುದಿಲ್ಲ ಅಥವಾ ಅವರು ಒಂದು ವೇಳೆ ಹೊಂದಿಕೊಂಡು ಇರಲು ಪ್ರಯತ್ನಿಸಿದರು ಕೂಡ ಸಂಗಾತಿಯೊಡನೆ ಸದಾಕಾಲ ಮನಸ್ತಾಪ ಇದ್ದೆ ಇರುತ್ತದೆ.

ಇಂತಹ ಮನಸ್ಥಿತಿಯಲ್ಲಿ ಈಗಿನ ಕಾಲದಲ್ಲಿ ಯಾರು ಕೂಡ ಇರಲು ಬಯಸುವುದಿಲ್ಲ, ಹಾಗಾಗಿ ವಿ’ಚ್ಛೇ’ದ’ನ ಪಡೆದುಕೊಳ್ಳಲು ಇಚ್ಚಿಸುತ್ತಾರೆ ಆದರೆ ತುಲಾ ರಾಶಿ ಎಲ್ಲರಿಗೂ ಹೀಗಾಗುತ್ತದೆ ಎಂದು ಹೇಳಲಾಗುವುದಿಲ್ಲ. ಬಹುತೇಕರಿಗೆ ಈ ರೀತಿಯ ತೊಂದರೆ ಇದ್ದೇ ಇರುತ್ತದೆ.

ಮಹಿಳೆಯರಿಗಾಗಿ 3 ಲಕ್ಷ ಲೋನ್ 0% ಬಡ್ಡಿ, 1.5 ಲಕ್ಷ ಸಂಪೂರ್ಣ ಉಚಿತ ಆಸಕ್ತರು ಇಂದೇ ಅರ್ಜಿ ಸಲ್ಲಿಸಿ.!

ಮಹಿಳೆಯರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲೂ ಆರ್ಥಿಕವಾಗಿ ಸ್ವಾಬಲಂಬಿಗಳಾಗಿ ಬದುಕಲು ಇಚ್ಛಿಸುವ ಮಹಿಳೆಯರಿಗೆ ವಿಶೇಷ ಯೋಜನೆಗಳನ್ನು ತಂದು ನೆರವಾಗುತ್ತಿದೆ. ಇದುವರೆಗೂ ಕೂಡ ಈ ಬಗ್ಗೆ ಹಲವು ಯೋಜನೆಗಳು ಜಾರಿಗೆ ಬಂದಿದ್ದು 2020ರಲ್ಲಿ ಉದ್ಯೋಗಿನಿ (Udyogini) ಎನ್ನುವ ಹೊಸ ಯೋಜನೆಯನ್ನು ಕೂಡ ಜಾರಿಗೆ ತರಲಾಗಿದೆ.

ಈ ಸುದ್ದಿ ಓದಿ:- 10 ವರ್ಷ ದುಡಿದು 100 ವರ್ಷ ಸುಖವಾಗಿ ಜೀವನ ಮಾಡುವಂತಹ ಅದೃಷ್ಟವಂತ ರಾಶಿಗಳು ಇವು.!

80ಕ್ಕೂ ಹೆಚ್ಚು ವಿವಿಧ ಬಗೆಯ ಉದ್ಯಮದಲ್ಲಿ ತೊಡಗಿಕೊಳ್ಳುವ ಮಹಿಳೆಯರಿಗೆ ತಮ್ಮ ವ್ಯಾಪಾರ ವಹಿವಾಟುಗಳನ್ನು ಅಭಿವೃದ್ಧಿಪಡಿಸಲು ಅಥವಾ ಹೊಸದಾಗಿ ಉತ್ತಮ ಆರಂಭಿಸಲು ಈ ಉದ್ಯೋಗಿನಿ ಯೋಜನೆ ಮೂಲಕ ನೆರವು ನೀಡಲಾಗುತ್ತಿದೆ. ಇದರ ವಿಶೇಷತೆ ಏನೆಂದರೆ 3 ಲಕ್ಷ ಸಾಲವನ್ನು 0% ಬಡ್ಡಿದರದಲ್ಲಿ ನೀಡಲಾಗುತ್ತದೆ, 1.5 ಲಕ್ಷದವರೆಗೆ ಕೆಲ ಮಹಿಳೆಯರಿಗೆ ಸಬ್ಸಿಡಿ ಕೂಡ ಇರುತ್ತದೆ. ಯಾರೆಲ್ಲ ಈ ಅನುಕೂಲತೆ ಪಡೆದುಕೊಳ್ಳಬಹುದು ಎನ್ನುವ ವಿವರ ಹೀಗಿದೆ ನೋಡಿ.

ಯೋಜನೆ ಹೆಸರು:- ಉದ್ಯೋಗಿನಿ ಯೋಜನೆ
ಸಿಗುವ ಸಹಾಯಧನ:-

* ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ಫಲಾನುಭವಿಗಳಿಗೆ ಗರಿಷ್ಟ ರೂ.3.00 ಲಕ್ಷದವರೆಗೆ ಸಾಲ
ಸಹಾಯಧನ ಶೇ.50%
* ಸಾಮಾನ್ಯ ವರ್ಗದ (OBC) ಫಲಾನುಭವಿಗಳಿಗೆ ಗರಿಷ್ಟ ರೂ. 3.00 ಲಕ್ಷದವರೆಗೆ ಸಾಲ
ಸಹಾಯಧನ ಶೇ.30%

ಉದ್ಯೋಗಿನಿ ಯೋಜನೆಯಡಿ ಸಾಲ ಪಡೆಯಲು ಕಂಡಿಷನ್ ಗಳು:-

* ಸಾಮಾನ್ಯ ಮತ್ತು ವಿಶೇಷ ವರ್ಗಕ್ಕೆ ಸೇರಿದ ಮಹಿಳೆಯರಿಗೆ ಕುಟುಂಬದ ಆದಾಯ ರೂ.1,50,000 ಕ್ಕಿಂತ ಕಡಿಮೆಯಿರಬೇಕು.
* ವಯಸ್ಸಿನ ಮಿತಿ 18 ರಿಂದ 55 ವರ್ಷದ ಒಳಗಿರಬೇಕು
* ಉತ್ತಮ ಕ್ರೆಡಿಟ್ ಸ್ಕೋರ್ ಮತ್ತು ಮರುಪಾವತಿ ಸಾಮರ್ಥ್ಯವನ್ನು ಹೊಂದಿರುವರಾಗಿರ್ಬೇಕು.

ಈ ಕೆಳಗಿನ ಉದ್ಯಮಗಳಿಗೆ ಸಾಲ ದೊರೆಯುತ್ತದೆ.

* ನರ್ಸರಿ ತೆರೆಯಲು
* ಮಸಾಲೆ ಮಾಡಲು
* ಬೆಡ್ ಶೀಟ್ ಮತ್ತು ಹೊದಿಕೆಗಳನ್ನು ತಯಾರಿಸಲು
* ಪಡಿತರ ಅಂಗಡಿ ತೆರೆಯಲು
* ಬಳೆಗಳನ್ನು ಮಾಡಲು
* ಕಾಫಿ ಅಥವಾ ಚಹಾ ಮಾಡಲು
* ಉಡುಗೊರೆ ಅಂಗಡಿ ತೆರೆಯಲು
* ಬ್ಯೂಟಿ ಪಾರ್ಲರ್ ತೆರೆಯಲು
* ಫೋಟೋ ಸ್ಟುಡಿಯೋ
* ಗಿರವಿ ಅಂಗಡಿ
* ಪುಸ್ತಕ ಬೈಂಡಿಂಗ್
* ಪ್ಲಾಸ್ಟಿಕ್ ವಸ್ತುಗಳ ಅಂಗಡಿ
* ಐಸ್ ಕ್ರೀಮ್ ಅಂಗಡಿ ತೆರೆಯಲು
* ಮಡಿಕೆ ಅಂಗಡಿ
* ಡೈರಿ ಅಥವಾ ಕೋಳಿ ಸಾಕಣೆ
* ಗೃಹೋಪಯೋಗಿ ವಸ್ತುಗಳ ಅಂಗಡಿ ತೆರೆಯಲು
* ಟೇಲರ್ ಅಂಗಡಿ ತೆರೆಯಲು
* ಕಬ್ಬಿನ ವ್ಯಾಪಾರಕ್ಕೆ
* ಹತ್ತಿ ದಾರವನ್ನು ತಯಾರಿಸಲು
* ಹೂಗಳು ಅಂಗಡಿಗೆ
* ಕೇಟರಿಂಗ್ ಬಿಸಿನೆಸ್ ಮಾಡಲು
* ಸಾಬೂನು ತಯಾರಿಸುವ ವ್ಯಾಪಾರ
* ಆಹಾರ ಮತ್ತು ಎಣ್ಣೆ ಅಂಗಡಿ ವ್ಯಾಪಾರ
* ಚಹಾ ಟ್ಯಾಪ್ ತೆರೆಯಲು
* ಧೂಪದ್ರವ್ಯವನ್ನು ತಯಾರಿಸಲು
* ಕರಕುಶಲ ವ್ಯಾಪಾರ
* ತೆಂಗಿನಕಾಯಿ ವ್ಯಾಪಾರ
* ಪ್ರಯಾಣ ಸಂಸ್ಥೆ
* ಬೇಕರಿ ತೆರೆಯಲು
* ಸಿಹಿ ಅಂಗಡಿ ತೆರೆಯಲು
* ರೇಷ್ಮೆ ನೇಯ್ಗೆ
* ಚಪ್ಪಲಿ ಮಾಡುವ ವ್ಯಾಪಾರಕ್ಕಾಗಿ
* STD ಬೂತ್ ತೆರೆಯಲು
* ಮೇಣದ ಬಣ್ಣವನ್ನು ಮಾಡಲು
* ಹಳೆಯ ಪೇಪರ್ ಮಾರ್ಟ್ ಸಂಸ್ಥೆಯನ್ನು ತೆರೆಯಲು
* ವೈದ್ಯಕೀಯ ಪ್ರಯೋಗಾಲಯಕ್ಕಾಗಿ
* ಸ್ಟೇಷನರಿ ಅಂಗಡಿ ತೆರೆಯಲು
* ಹಪ್ಪಳ ವ್ಯಾಪಾರ,
* ತರಕಾರಿ ಮತ್ತು ಹಣ್ಣಿನ ಅಂಗಡಿ ತೆರೆಯಲು
* ಕಂಪ್ಯೂಟರ್ ಕಲಿಕೆ ಕೇಂದ್ರ
* ಕ್ಯಾಂಟೀನ್ ಅಥವಾ ಧಾಬಾ ತೆರೆಯಲು
* ನ್ಯೂಸ್ ಪೇಪರ್, ಮ್ಯಾಗಜೀನ್ ಅಂಗಡಿ ತೆರೆಯಲು,
* ಪಾನ್ ಅಂಗಡಿ
* ಕ್ಲಿನಿಕ್ ತೆರೆಯಲು
* ಹಾಲಿನ ಡೈರಿ ತೆರೆಯಲು
* ಟ್ಯೂಟೋರಿಯಲ್ ವ್ಯವಹಾರ
* ಮಟನ್ ಮತ್ತು ಚಿಕನ್ ಅಂಗಡಿ ತೆರೆಯಲು
* ಹಾಸಿಗೆಗಳ ವ್ಯಾಪಾರ
* ಶಕ್ತಿ ಆಹಾರ ವ್ಯಾಪಾರ
* ಡ್ರೈ ಕ್ಲೀನಿಂಗ್
* ಚಾಪೆ ನೇಯುವ ವ್ಯಾಪಾರ
* ಗ್ರಂಥಾಲಯವನ್ನು ತೆರೆಯಲು

ಬೇಕಾಗುವುದು ದಾಖಲೆಗಳು:-

* 2  ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಫೋಟೋ
* ಆಧಾರ್ ಕಾರ್ಡ್
* ಜನ್ಮ ಪ್ರಮಾಣ ಪತ್ರ
* BPL ರೇಷನ್ ಕಾರ್ಡ್ ಪ್ರತಿ
* ಆದಾಯ ಪ್ರಮಾಣ ಪತ್ರ
* ಜಾತಿ ದೃಢೀಕರಣ ಪ್ರಮಾಣಪತ್ರ
* ಬ್ಯಾಂಕ್ ಪಾಸ್ ಬುಕ್ (ಅರ್ಜಿದಾರರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್/ಲಿಂಕ್ ಮಾಡಿಸಿರಬೇಕು.)

ಈ ಸುದ್ದಿ ಓದಿ:- ಬಾಯಿ ಬಿಟ್ಟರೆ ಸುಳ್ಳು ಹೇಳುವ 4 ರಾಶಿಗಳು ಇವು.! ಆ ನಾಲ್ಕು ರಾಶಿಗಳು ಯಾವುದು ಅಂತ ನೋಡಿ.!

* ಸರ್ಕಾರದ ವಿವೇಚನಾ ಕೋಟಾ ಮತ್ತು ನಿಗಮದ ಕೋಟಾದಡಿ ಸೌಲಭ್ಯ ಪಡೆಯಲು ಇಚ್ಛಿಸುವ ಫಲಾಪೇಕ್ಷಿಗಳು / ಅರ್ಜಿದಾರರು ಮಾನ್ಯ ಸಚಿವರು / ಮಾನ್ಯ ಶಾಸಕರು, ಕರ್ನಾಟಕ ಸರ್ಕಾರ /ಮಾನ್ಯ ಅಧ್ಯಕ್ಷರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಇವರ ಶಿಫಾರಸ್ಸು ಪತ್ರ ಪಡೆದು ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬೇಕು

ಅರ್ಜಿ ಸಲ್ಲಿಸುವುದು ಹೇಗೆ?

* ಆಸಕ್ತ ಅರ್ಹ ಅರ್ಜಿದಾರರು ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ಹತ್ತಿರದ ಗ್ರಾಮ ಪಂಚಾಯತಿಯ ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಕಂಪ್ಯೂಟರ್ ಸೆಂಟರ್ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು
* ಯಾವುದೇ ಖಾಸಗಿ ಬ್ಯಾಂಕ್ ಗಳು,  ಜಿಲ್ಲಾ ಸಹಕಾರಿ ಬ್ಯಾಂಕ್ ಗಳು ಮತ್ತು ಪ್ರದೇಶಿಕ ಗ್ರಾಮೀಣ ಬ್ಯಾಂಕ್ ನಂತಹ ಹಣಕಾಸು ಸಂಸ್ಥೆಯ ಮೂಲಕ ಸಾಲ ತೆಗೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-

* ಆಯಾ ಜಿಲ್ಲೆಯ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲೆಯ ಅಭಿವೃದ್ಧಿ ನಿರೀಕ್ಷಕರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಕಛೇರಿ ಭೇಟಿ ಮಾಡಿ ಮಾಹಿತಿ ಪಡೆಯಬಹುದು.

ಮಹಿಳಾ ಅಭಿವೃದ್ಧಿ ನಿಗಮದ ಕಚೇರಿಗೆ ಭೇಟಿ ಕೊಡಿ.
ವಿಳಾಸ:

6ನೇ ಮಹಡಿ,
ಜಯನಗರ ವಾಣಿಜ್ಯ ಸಂಕೀರ್ಣ,
4ನೇ ಬ್ಲಾಕ್,
ಜಯನಗರ,
ಬೆಂಗಳೂರು-560011
ದೂರವಾಣಿ ಸಂಖ್ಯೆ: 080-26632973/26542307